Топ-100
Back

ⓘ ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. ಪದ ಸಂಪದ, ಚಿನಕುರಳಿ ಮುಂತಾದ ಜನಪ್ರಿಯ ಅಂಕಣವ್ಯಂಗ್ಯಚಿತ್ರಗಳು ಈ ..                                               

ಪ್ರಜಾಮತ

೧೯೩೧ರಲ್ಲಿ ಆರಂಭವಾದ ಕನ್ನಡ ವಾರಪತ್ರಿಕೆ ಪ್ರಜಾಮತ ಬಹಳ ಜನಪ್ರಿಯವಾಗಿತ್ತು. ಆಗ ಬಿ.ಎನ್.ಗುಪ್ತರು ಅದರ ಮಾಲೀಕ ಹಾಗೂ ಸಂಪಾದಕರಾಗಿದ್ದರು. ಮೈಸೂರು ಸರ್ಕಾರ ಅದರ ಪ್ರಕಟಣೆಯನ್ನು ನಿಲ್ಲಿಸಿದ್ದಾಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿತ್ತು. ಅದರ ಪ್ರತಿಗಳ ಮಾರಾಟವನ್ನು ನಿಲ್ಲಿಸಿದ್ದಾಗ, ಪ್ರಜಾಮಿತ್ರ ಎಂಬ ಹೆಸರಿನಿಂದ ಮಾರಾಟವಾಗುತ್ತಿತ್ತು. ಪ್ರಜಾಮತದ ತೆಲುಗು ಆವೃತ್ತಿಯನ್ನೂ ಪ್ರಾರಂಭಿಸಲಾಗಿತ್ತು. ಬಿ.ಎಂ.ಶ್ರೀನಿವಾಸಯ್ಯ, ಎಂ.ಎಸ್.ಗುರುಪಾದಸ್ವಾಮಿ, ತಿ.ಸಿದ್ದಪ್ಪ, ಹ.ವೆಂ.ನಾಗರಾಜರಾವ್ ಇದರ ಸಂಪಾದಕರುಗಳಾಗಿದ್ದವರು. ‘ಪ್ರಜಾಮತ’ದ ದೀಪಾವಳಿ ಸಂಚಿಕೆಯೂ ಅತ್ಯಂತ ಜನಪ್ರಿಯವಾಗಿತ್ತು. ‘ಜನಪ್ರಗತಿ’ ಹಾಗೂ ‘ಚಿತ್ರಗುಪ್ತ’ ವಾರಪತ್ರಿಕೆಗಳು ಕಣ್ಮರೆಯಾದ ನಂತರ ಹೆಚ್ಚು ಜನಪ್ರಿಯವಾಗಿದ್ದದ್ದು ‘ಪ್ರಜಾಮತ’. ಏಕಕಾಲಕ್ಕೆ ಲಕ್ಷ ಪ್ರಸಾರ ತಂದುಕೊಟ್ ...

                                               

ಬೆಂಗಳೂರು ಮಹಾನಗರ ಪಾಲಿಕೆ

ಫಲಿತಾಂಶ ಎಣಿಕೆ: ೫-೦೪-೨೦೧೦ ಸೋಮವಾರ ಆಧಾರ:ಚುನಾವಣಾಕಮಿಶನ್-ವರದಿ ಪ್ರಜಾವಾಣಿ; ೬-೦೪-೨೦೧೦/6-04-2010ಮಂಗಳವಾರ ಬಿಬಿಎಮ್‌ಪಿ:ರಾಜಕೀಯ ಪಕ್ಷಗಳ ಬಲಾಬಲ ಮತದಾನದ ದಿನಾಂಕ: ೨೮-೦೩ ೨೦೧೦

                                               

ಏರ್ ಇಂಡಿಯಾ

ಏರ್ ಇಂಡಿಯಾ ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮವಾದ ಏರ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ. ಏರ್ ಇಂಡಿಯಾ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದೆ. ನಾಲ್ಕು ಖಂಡಗಳಾದ್ಯಂತ ಏರ್ ಇಂಡಿಯಾವು ಸುಮಾರು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ. ಈ ವಿಮಾನಯಾನ ಸಂಸ್ಥೆಯನ್ನು 1932ರಲ್ಲಿ ಜೆ.ಆರ್.ಡಿ. ಟಾಟಾ ರವರು ಟಾಟಾ ಏರ್ಲೈನ್ಸ್ ಎ೦ದು ಸ್ಥಾಪಿಸಿದರು. ಮೊದಲ ವಾಯುಯಾನವನ್ನು ಸ್ವತಃ ಟಾಟಾ ಅವರೇ ಕರಾಚಿಯಿ೦ದ ಬಾ೦ಬೆಯ ಜುಹು ಏರೋಡ್ರೋಮ್ ಗೆ ಮಾಡಿದರು, ನಂತರ ಮದ್ರಾಸ್ ಗೆ ಮುಂದುವರಿಯಿತು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ ಎ೦ದು ಬದಲಾಯಿತು.ಆ ...

                                               

ಬಿ.ತಿಪ್ಪೇರುದ್ರಪ್ಪ

ಬಿ. ತಿಪ್ಪೇರುದ್ರಪ್ಪ ಕನ್ನಡದ ಸಮ ಕಾಲೀನ ವೈಚಾರಿಕ ಹಾಸ್ಯ ಸಾಹಿತ್ಯ ಕ್ಷೇತ್ರದ ಸಾಹಿತಿ. ದಿನಾಂಕ ೨೦-೧೦-೧೯೪೨ರಲ್ಲಿ ಚಿತ್ರದುರ್ಗದ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು, ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ನಿವೃತ್ತ ರಾಜನೀತಿ ಶಾಸ್ತ್ರದ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಸಾಹಿತಿ.

                                               

ಮಧುಮೇಹ

ಈಗ ಎಲ್ಲಾ ಕಡೆ ಕಲಬೆರಕೆ ಆಹಾರ, ಅನಾರೋಗ್ಯಕರ ಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು, ಸಿಹಿಯಾದ ಮಾವು, ಹಲಸು ಇಂತಹ ಕ್ಯಾಲೋರಿ ಇರುವ ಹಣ್ಣುಗಳನ್ನು ಒಂದು ಹೊತ್ತಿನ ಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ನಂತರ ಮುಂಚಿನ ದಿನ ನೀರಿನಲ್ಲಿ ನೆನೆ ಹಾಕಿದ್ದ ಮೆಂತ್ಯೆಯನ್ನು ಕುಡಿಯಬೇಕು. ಬೆಂಡೆಕಾಯಿಯನ್ನು ತುಂಡರಿಸಿ ನೀರಲ್ಲಿ ಹಾಕಿ ಅದನ್ನು ಕುಡಿಯುವುದು ಅಥವಾ ಅಗಸೆ ಬೀಜವನ್ನು ತಿನ್ನಬೇಕು. ಬೆಳಗ್ಗಿನ ಉಪಹಾರಕ್ಕೆ ಗೋಧಿ, ರಾಗಿ, ನವಣೆಯಂತಹ ನವಧಾನ್ಯಗಳಿಂದ ಮಾಡಿರುವ ತಿಂಡಿಗಳನ್ನು ತಿ ...

                                               

ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ

Dassault Rafale ಭಾರತದ ವಾಯುಪಡೆಯು ಪ್ರಸ್ತುತ ಸುಮಾರು ಪ್ರತಿಯೊಂದೂ 18 ವಿಮಾನಗಳಿರುವ 32 ತುಕಡಿಗಳನ್ನು ಒಳಗೊಂಡಿದೆ. ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಗೆ ಕಳೆದ ವರ್ಷ ತನ್ನ ಪರಮಾಣು ಶಸ್ತ್ರಸಜ್ಜಿತ ನೆರೆಯ ಮತ್ತು ನೇರ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ 2022 ರ ಹೊತ್ತಿಗೆ ಸರಿಸಮಾನವಾಗುವುದೆಂದೂ ಭಾರತ ತಂಡದಿಂದ ತುಕಡಿಗಳು ಸಂಖ್ಯೆ 25 ಇಳಿಯುವುದೆಂದೂ ಎಚ್ಚರಿಸಿದ್ದಾರೆ. ಆದರೆ ನಿಜವಾದ ಕಾಳಜಿ ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ, ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಲಿಂತ ಹೆಚ್ಚು ಬಲಿಷ್ಠವಾಗಿದೆ. ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ 36 ರಾಫೆಲ್ ಯುದ್ಧ ವಿಮಾನ Rafale Aircraft ವ್ಯವಹಾರ ಒಪ್ಪಂದಕ್ಕೆ 23 ಸೆಪ್ಟಂಬರ್ 2016 ಶುಕ್ರವಾರ ಸಹಿ ಹಾಕಿವೆ. ಸುಮಾರು 7.8 ಬಿಲಿಯನ್ ಯುರೋ ಸುಮಾರು 780 ಕೋಟಿ ಯುರೋ ವ್ಯವಹಾರಿಕ ...

                                     

ⓘ ಪ್ರಜಾವಾಣಿ

ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. ಪದ ಸಂಪದ, ಚಿನಕುರಳಿ ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

                                     

1. ಇತಿಹಾಸ

ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು. ಸಂಪಾದಕರು ಕೆ.ಎನ್. ತಿಲಕ್ ಕುಮಾರ್. ಪತ್ರಿಕೆಯ ಹಾಲಿ ಸಂಪಾದಕರು ಕೆ.ಎನ್. ಶಾಂತ ಕುಮಾರ್

                                     

2. ಸಂಪಾದಕರು

ಪ್ರಜಾವಾಣಿಯ ಪ್ರಥಮ ಸಂಪಾದಕರು ಬಿ.ಪುಟ್ಟಸ್ವಾಮಯ್ಯನವರು.ನಂತರ ಖಾದ್ರಿ ಶಾಮಣ್ಣ,ಟಿಯೆಸ್ಸಾರ್ ಸಂಪಾದಕರಾಗಿದ್ದರು.೧೯೪೮ ರ ಅಕ್ಫೋಬರ್ ೧೦ ರಂದು ಪ್ರಜಾವಾಣಿ ಆರಂಭವಾಯಿತು. ಇದುವರೆಗೆ ಆಗಿರುವ ಸಂಪಾದಕರು: ವೈಎನ್.ಕೃಷ್ಣಮೂರ್ತಿ, ಎಂ.ಬಿ.ಸಿಂಗ್, ಕೆ.ಎನ್. ಹರಿಕುಮಾರ್, ಕೆ.ಎನ್. ಶಾಂತ ಕುಮಾರ್, ಕೆ.ಎನ್.ತಿಲಕ್ ಕುಮಾರ್.ಕೆ.ಎನ್.ಶಾಂತ ಕುಮಾರ್ ಸಹ ಸಂಪಾದಕರು: ಪಿ.ರಾಮಣ್ಣ, ಬಿ.ಎಂ.ಕೃಷ್ಣಸ್ವಾಮಿ, ಜಿ.ಎನ್.ರಂಗನಾಥರಾವ್,ಕೆ. ಶ್ರೀಧರ ಆಚಾರ್, ರಾಜಾ ಶೈಲೇಶ್ಚಂದ್ರ ಗುಪ್ತ, ಆರ್. ಪಿ. ಜಗದೀಶ. ಪದ್ಮರಾಜ ದಂಡಾವತಿ. ಸಹಾಯಕ ಸಂಪಾದಕರು: ಮಾಗಡಿ ಗೋಪಾಲಕಣ್ಣನ್, ಶ್ರೀಧರ ಕೃಷ್ಣಮುರ್ತಿ, ಜಿ.ಎಸ್. ಸದಾಶಿವ, ಡಿ.ವಿ. ರಾಜಶೇಖರ, ಲಕ್ಷ್ಮಣ ಕೊಡಸೆ, ಶಿವಾಜಿ ಗಣೇಷನ್, ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ: ಬಿ.ವಿ.ವೈಕುಂಠರಾಜು, ಜಿ.ಎನ್.ರಂಗನಾಥ ರಾವ್, ಡಿ.ವಿ. ರಾಜಶೇಖರ, ಗಂಗಾಧರ ಮೊದಲಿಯಾರ್, ಪಿ.ಕೆ.ಹರಿಯಬ್ಬೆ, ಲಕ್ಷ್ಮಣ ಕೊಡಸೆ, ರಘುನಾಥ ಚ.ಹ

ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.

                                               

ಕನ್ನಡ ಪತ್ರಿಕೋದ್ಯಮ

ಕನ್ನಡ ಪತ್ರಿಕೋದ್ಯಮ ದ ಇತಿಹಾಸ ಪ್ರಾರಂಭವಾಗುವುದು ೧೮೪೩ರಲ್ಲಿ ಪ್ರಕಟವಾದ ಮಂಗಳೂರು ಸಮಾಚಾರ ಪತ್ರಿಕೆಯಿಂದ. ಇದುವೇ ಕನ್ನಡದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನು ಪ್ರಾರಂಭಿಸಿದವರು ಹರ್ಮನ್ ಮೋಗ್ಲಿಂಗ್. ಈ ೨೧ನೇ ಶತಮಾನದ ದಿನಪತ್ರಿಕೆಗಳಲ್ಲಿ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಮತ್ತು ವಿಜಯ ಕರ್ನಾಟಕ ಪ್ರಮುಖವಾದವು.

                                               

ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ

ದತ್ತಾತ್ರಿ ಕಾದಂಬರಿಗೆ ಚಡಗ ಪ್ರಶಸ್ತಿ - ವಿಜಯ ಕರ್ನಾಟಕ ಎಂ.ಆರ್.ದತ್ತಾತ್ರಿಗೆ ‘ಸೂರ್ಯನಾರಾಯಣ ಚಡಗ’ ಪ್ರಶಸ್ತಿ - ವಾರ್ತಾಭಾರತಿ ದ್ವೀಪವ ಬಯಸಿ ಕಾದಂಬರಿಗೆ ಪ್ರಶಸ್ತಿ - ಉದಯವಾಣಿ ಎಂ.ಆರ್.ದತ್ತಾತ್ರಿಗೆ `ಚಡಗ ಪ್ರಶಸ್ತಿ - ಪ್ರಜಾವಾಣಿ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →