Топ-100
Back

ⓘ ಸಂಗೀತ. ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾ ..                                               

ಶುಭಪಂತುರಾವಳಿ

ಶುಭಪಂತುರಾವಳಿ ಕರ್ನಾಟಕ ಸಂಗೀತ ಪದ್ಧತಿಲ್ಲಿ ಒಂದು ರಾಗವಾಗಿದೆ. ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ ಇದು 45 ನೇ ಮೇಳಕರ್ತ ರಾಗವಾಗಿದೆ. ಇದನ್ನು ಮುತ್ತುಸ್ವಾಮಿ ದೀಕ್ಷಿತರ ಸಂಗೀತ ಗ್ರಂಥದಲ್ಲಿ ಶಿವಪಂತುರಾವಳಿ ಎಂದು ಕರೆದಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲಿ ತೋಡಿ ಇದರ ಸಮಾನವಾಗಿದೆ

                                               

ರಾಮನಗರ

ರಾಮನಗರ ಕರ್ನಾಟಕದ ಒಂದು ನಗರ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿ ಕೇಂದ್ರ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ರಾಮನಗರ ತಾಲ್ಲೂಕಿನ ವಿಸ್ತೀರ್ಣ 629 ಚ.ಕಿ.ಮೀ ಹೊಂದಿದೆ. ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನೂತನ ತಾಲೂಕು ಕೇಂದ್ರವಾಗಿ ಕನಕಪುರ ತಾಲೂಕಿನ ಹಾರೋಹಳ್ಳಿ, ಕೋಡಿಹಳ್ಳಿ, ಮತ್ತು ಕುಣಿಗಲ್ ತಾಲ್ಲೂಕ್ಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ, ಮತ್ತು ತಾಲ್ಲೂಕಿನ ಹುಲಿಯೂರು ದುರ್ಗ ವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ವಿಸ್ತೀರ್ಣ 3516 ಚ.ಕಿ.ಮೀ ಕುಣಿಗಲ್ ತಾಲ್ಲೂಕ್ಕನ್ ...

                                               

ಮಂಜುಳಾ ಗುರುರಾಜ್

ಮಂಜುಳಾ ಗುರುರಾಜ್ ಅವರು ಹುಟ್ಟಿದ ದಿನ ಜೂನ್ 10. ತಂದೆ ಡಾ. ಎಂ. ಎನ್. ರಮಣ ಮತ್ತು ತಾಯಿ ಜಿ. ಸೀತಾಲಕ್ಷ್ಮಿ ಅವರು. ವಿಜ್ಞಾನ ಪದವೀಧರೆಯಾದ ಮಂಜುಳಾ ಅವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಹಂಸಲೇಖ ಅವರ ಅಣ್ಣ ಬಾಲರಾಜ್ ಅವರು ನಡೆಸುತ್ತಿದ್ದ, ಗಾನಶಾರದ ಆರ್ಕೆಸ್ಟ್ರಾ ತಂಡದಿಂದ ಪ್ರಾರಂಭವಾದ ಮಂಜುಳಾ ಅವರ ಸಂಗೀತ ವೃತ್ತಿಯು ಮೂರು ದಶಕಗಳನ್ನು ಮೀರಿದೆ. ಬೆಂಗಳೂರಿನ ಹಲವೆಡೆ ಅವರ ಸಾಧನಾ ಸಂಗೀತ ಶಾಲೆ ಯ ಶಾಖೆಗಳಿದ್ದು, ಸಂಗೀತ ಶಿಕ್ಷಣಕ್ಕೆ ಹೆಸರಾಗಿದೆ. ಸೌಂಡ್ ಆಫ್ ಮ್ಯೂಸಿಕ್ ತಂಡದ ಗುರುರಾಜ್ ಅವರನ್ನು ಮದುವೆಯಾದ ಮಂಜುಳಾ ಅವರಿಗೆ ಸಂಗೀತ ಮತ್ತು ಸಾಗರ್ ಎಂಬ ಮಕ್ಕಳಿದ್ದು, ಅವರೂ ಸಹ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

                                               

ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ, ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು" ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.

                                               

ಕುಣಿತ

ಮಾನವನ ಸ್ವಭಾವ, ಮಾತು ಬುದ್ಧಿಶಕ್ತಿ ಗಾಯನ ಇವುಗಳೆಲ್ಲ ಯಾವ ಕ್ರಮದಲ್ಲಿ ಬೆಳೆವಣಿಗೆಯಾದುವೆಂದು ಹೇಳುವುದು ಕಷ್ಟ. ಆದರೆ ಮಾತಿನ ಜೊತೆಯಲ್ಲಿ ಅಥವಾ ಮಾತುಗಳಿಗಿಂತಲೂ ಮುಂಚಿತವಾಗಿಯೇ, ರಾಗ ಹಾಡು ಗಾಯನಗಳಲ್ಲಿ ಅವನಿಗೆ ಅಭಿರುಚಿಯುಂಟಾಗಿರಬಹುದೆಂದು ಊಹಿಸಲು ಅವಕಾಶವಿದೆ. ಜನಪದ ವಾಙ್ಮಯ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾದ ಗಾನ ತಾಳ ಲಯಗಳಿಗೆ ಪ್ರಧಾನಸ್ಥಾನ. ಗ್ರಾಮೀಣ ಜನತೆ, ಗುಡ್ಡಗಾಡಿನವರು ಆದಿವಾಸಿಗಳು ತಮ್ಮ ಭಾವನೆಗಳನ್ನು ಹಾಡುಗಬ್ಬಗಳು ತ್ರಿಪದಿಗಳು ಲಾವಣಿಗಳು ಕೋಲಾಟದ ಪದಗಳು ಮುಂತಾದ ಕಲಾವಿಧಾನದಿಂದಲೇ ಪ್ರಕಟಿಸುತ್ತಾರೆ. ಮಾತಿಗಿಂತ ಗಾಯನ ಯಾವಾಗಲೂ ಹೆಚ್ಚು ಮನೋಹರ ಮತ್ತು ಹೃದಯಂಗಮ. ಹಳ್ಳಿಗಾಡಿನ ಜನಕ್ಕೆ ಗಾಯನ ಸಂತೋಷವನ್ನು ಕೊಡುವ ವಸ್ತು ಮಾತ್ರವೇ ಅಲ್ಲ; ಅವರ ಕೆಲಸಗಳಲ್ಲಿ ಸಹಾಯಕವಾಗಿ ಅವರ ಕಾರ್ಯವನ್ನು ಸುಲಭ ಮಾಡುವ ಕಲೆಯೂ ...

                                               

ಎಂ. ಎಸ್. ಶೀಲಾ

ಶೀಲಾ ಅವರು ಮಾರ್ಚ್ 16, 1952ರಂದು ಜನಿಸಿದರು. ತಾಯಿ ಎಂ.ಎನ್‌. ರತ್ನ ಜನಪ್ರಿಯ ಸಂಗೀತ ವಿದುಷಿಯಾಗಿದ್ದವರು. ತಾಯಿಯಿಂದಲೇ ಪ್ರಾರಂಭಿಕ ಶಿಕ್ಷಣ ಪಡೆದ ಶೀಲಾ, ನಂತರ ಡಾ. ಆರ್. ಕೆ. ಶ್ರೀಕಂಠನ್‌ ಅವರ ಬಳಿ ಕಲಿತರು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು.

ಸಂಗೀತ
                                     

ⓘ ಸಂಗೀತ

ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ.

                                     

1. ಇತಿಹಾಸ

ಸಾಮವೇದದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಂಗೀತವು ಮೊದಲು ದೇವ ದೇವತೆಗಳ ಮೇಲೆ ಕುರಿತಿದ್ದವು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವಾಗಿ ಮುಖ್ಯಗೊಂಡವು. ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು. ಕೀರ್ತನೆಗಳನ್ನು ಹಾಗು ವರ್ಣಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್‍, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋದರ್ಮ ಸಂಗೀತವೆನ್ನುತ್ತಾರೆ.

                                     

2. ಸಂಗೀತಗಾರರು

ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು ಶ್ರೀ ಪುರಂದರದಾಸರು. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥದಾಸರು ಮತ್ತು ವಿಜಯದಾಸರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.

                                     

3. ವಾದ್ಯಗಳು

ಶ್ರುತಿಗಾಗಿ ತಂಬೂರಿ, ವೀಣೆ, ಪಿಟೀಲು ವಯೊಲಿನ್‍, ಕೊಳಲು, ಮೃದಂಗ, ಘಟವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೋಲಿನ್‍, ವಿಚಿತ್ರವೀಣೆ, ಸ್ಯಾಕ್ಸೋಫೋನ್‍ಗಳು ಬಳಸುತ್ತಿದ್ದಾರೆ.

                                     

4. ಸಂಯೋಜನೆಗಳು

ಸಂಗೀತದಲ್ಲಿ ಹಲವಾರು ಸಂಯೋಜನೆಗಳಿವೆ. ಮೊದಲಾಗಿ ಗೀತೆಗಳು. ನಂತರ ಲಕ್ಷಣ ಗೀತೆಗಳು. ಗೀತೆಗಳ ಹಾಡ್ಬರಗಗಳಲ್ಲಿ ರಾಗಗಳನ್ನು ವಿವರಿಸಿದ್ದಾರೆ. ಆನಂತರ ರೂಪಗಳು ಇನ್ನೂ ಪ್ರಗತಿಯಾಗಿದೆ. ಜಂಟಿ ಸ್ವರಗಳು, ಸ್ವರ ಜಂಟಿಗಳು, ತನ ವರ್ಣಗಳನ್ನು ಮುದ್ದುಸ್ವಮಿ ದಿಕ್ಶಿತರರು ರಚನೆಯಾಗಿದ್ದವು. ಅವರು ಹಲವಾರು ಸುಂದರವಾದ ರಾಗಮಲಿಕಗಳನ್ನು ಸಂಯೋಜಿಸಿದ್ದಾರೆ. ಅದರಲ್ಲಿ ಹಲವಾರು ವಿಷಯಾಧಾರಿತವಾದುದು. ಅವುಗಳ ನಡುವೆ ಗಮನಾರ್ಹವಾದುದು ದಶಾವತಾರ, ಕಮಲಾಂಬಿಕ, ಹಾಗು ಚದುರ್‌ದಾಸ ರಾಗಮಾಲಿಕಗಳು. ಇನ್ನು ಹಲವಾರು ಸಂಗೀತದ ನಿಯಮಗಳು ಹಾಗು ಕ್ರಮಗಳಿವೆ.

                                     

5. ಸಂಗೀತದ ಮುಖ್ಯ ಪಾತ್ರ

ಸಂಗೀತ ತಾಳದ ಮೂಲಕ ಭರತನಾಟ್ಯದ ಕ್ರಮಗಳನ್ನು ಸ್ತಾಪಿಸಿ ಹೆಜ್ಜೆಯ ಹಾಕುತ್ತಾರೆ. ಅದರಿಂದ ರೋಗಗಳನ್ನೂ ಸಹ ನಿವಾರಿಸಬಹುದು ಎಂದು ಹೇಳುತ್ತಾರೆ. ಅದನ್ನು ಪ್ರಾಯೋಗಿಕವಾಗಿಯೂ ನಿರೂಪಿಸಲಾಗಿದೆ. ಸಂಗೀತದ ಆಳವನ್ನು ತಿಳಿಯುವುದಕ್ಕೆ ಒಂದು ಜನ್ಮ ಸಾಲದೆಂದು ಹೇಳಬಹುದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಸಾರಂಶವಾಗಿ ಹೇಳಬೇಕೆಂದರೆ, ಸಂಗೀತವು ಅನಂತವಾದುದು.

ಒಲವು ಗೆಲವು
                                               

ಒಲವು ಗೆಲವು

ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಎ.ಶ್ರೀನಿವಾಸ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್, ಲಕ್ಷ್ಮಿ ಬಾಲಕೃಷ್ಣ, ಸುರೇಖ, ಸೀತಾರಾಂ, ಪ್ರಭಾಕರ್, ಶನಿಮಹದೇವಪ್ಪ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಡಾ.ರಾಜ್‍ಕುಮಾರ್, ಎಸ್.ಜಾನಕಿ. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು

                                               

ಮುಗ್ದಮಾನವ

ಮುಗ್ಧಮಾನವ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಲಲಿತಮ್ಮ ನಿರ್ಮಾಪಣ ಮಾಡಿರುವ ೧೯೭೭ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಅಂಬರೀಶ್ ಮತ್ತು ಶುಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

                                               

ತಿಮ್ಮೇಶಪ್ರಭು ಉದ್ಯಾನ

ಎಂ.ಕೆ.ತಿಮ್ಮೇಶಪ್ರಭು ಉದ್ಯಾನವನ ಬೆಂಗಳೂರಿನ ಗವಿಪುರ ಬಡಾವಣೆಯಲ್ಲಿದೆ.ಗವಿಪುರ ಬಡಾವಣೆಯ ಗವಿಗಂಗಾಧರೇಶ್ವರ ದೇವಾಲಯದ ಬದಿಯಲ್ಲಿರುವ ಈ ಉದ್ಯಾನವನವನವನ್ನು ಬೆಂಗಳೂರು ಮಹಾನಗರಪಾಲಿಕೆ ನಿರ್ಮಿಸಿ ನಿವ‍ಹಿಸುತ್ತಿದೆ. ಇಲ್ಲಿಯ ವಿಶೇಷವೆಂದರೆ ಕೆಂಪೇಗೌಡರು ನಿರ್ಮಿಸಿದರೆನ್ನಲಾದ ಏಕ ಶಿಲಾ ಛತ್ರಿ ಇದೆ. ಹಾಗೂ ಇಲ್ಲಿನ ವಿಶೇಷ ಹರಿ ಮತ್ತು ಹರರನ್ನು ಒಂದಾಗಿ ಆರಾಧಿಸುವ ಹರಿಹರ ದೇವಾಲಯ ಇದೆ. ಇಲ್ಲಿ ವಿಶೇಷವಾಗಿ ಸಂಗಿತ ಕಾರಂಜಿಯನ್ನು ರೂಪಿಸಲಾಗಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಸಂಗೀತ ಕಾರಂಜಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. --RK Koundinya ೧೦:೧೫, ೨೩ ಜೂನ್ ೨೦೧೩ RK Koundinya

ಲುಆಉ
                                               

ಲುಆಉ

ಲುಆಉ ಸಾಮಾನ್ಯವಾಗಿ ಮನೋರಂಜನೆ ಜೊತೆಗೂಡಿರುವ ಒಂದು ಸಾಂಪ್ರದಾಯಿಕ ಹವಾಯಿಯ ಪಾರ್ಟಿ ಅಥವಾ ಔತಣಕೂಟ. ಅದು ಮುಖ್ಯವಾಗಿ ಪೋಯ್, ಕಾಲೂವಾ ಹಂದಿ ಪೋಕೆ, ಲೋಮಿ ಸ್ಯಾಮನ್, ಓಪೀಹಿ, ಹೌಪೀಯಾದಂತಹ ಆಹಾರ, ಮತ್ತು ಬಿಯರ್ ಮತ್ತು ಸಾಂಪ್ರದಾಯಿಕ ಹವಾಯಿಯ ಸಂಗೀತ ಹಾಗು ಹೂಲಾದಂತಹ ಮನೋರಂಜನೆಯನ್ನು ಹೊಂದಿರಬಹುದು. ಹವಾಯಿಯ ಜನರಲ್ಲಿ, "ಲುಆಉ" ಮತ್ತು "ಪಾರ್ಟಿ"ಯ ಪರಿಕಲ್ಪನೆಗಳು ಹಲವುವೇಳೆ ಮಿಶ್ರಣಗೊಂಡಿರುತ್ತವೆ, ಪರಿಣಾಮವಾಗಿ ಪದವಿ ಲುಆಉಗಳು, ವಿವಾಹ ಲುಆಉಗಳು, ಮತ್ತು ಹುಟ್ಟುಹಬ್ಬದ ಲುಆಉಗಳು.

                                               

ರಾಘವೇಂದ್ರ ಭಟ್ಟ

ಮಿತ್ರರಾದ ರಾಘವೇಂದ್ರ ಭಟ್ಟರು ಉಡುಪಿ ಮೂಲದವರು. ಇವರ ಹತ್ತು ಹಲವು ಆಸಕ್ತಿಗಳನ್ನು ಮೈಗೂಡಿಸಿಕೊಂಡ ಸ್ನೇಹಜೀವಿ. ಬದುಕಿನಲ್ಲಿ ಸಂಗೀತ ಮತ್ತು ಬರವಣಿಗೆಗಳೆರಡನ್ನು ತಬ್ಬಿಕೊಂಡವರು. ಇವರು ಸಣ್ಣಕತೆಗಾರರಾಗಿದ್ದಾರೆ. ಯಾವುದೇ ಕತೆಗಳನ್ನು ಮುಚ್ಚುಮರೆ ಇಲ್ಲದೆ ತೆರೆದಿಡುತ್ತಾರೆ. ವ್ಯಕ್ತಿಯ ಸ್ವಭಾವ ಹೇಗೆಯೇ ಇರಲಿ ಆತನ ಬಗ್ಗೆಭಟ್ಟರಿಗೆ ಮಾನವೀಯ ಅನುಕಂಪ.ಒಂದು ರೀತಿಯ ದೋರಣೆ.ಹೆಣ್ಣನ ಮನದೊಳಗಿನ ತಳಮಳ,ಕೋಪ, ಆವೇಶ, ಉದ್ವೇಗ ಸಂಗರ್ಷಗಳತ್ತ ಹೆಚ್ಚು ಫೋಕಸ್ ಮಾಡಲು ಹವಣಿಸುವ ಭಟ್ಟರು ಅದೇ ವೇಳೆ ಗಂಡಿನ ದೌರ್ಬಲ್ಯ-ಅಸಹಾಯಕತೆಗಳಿಗೂ ಕನ್ನಡಿ ಹಿಡಿಯುತ್ತಾರೆ.

                                               

ಮಾಸ್ಟರ್ ಪೀಸ್

ಯಶ್‌ ಹಾಗೂ ಶಾನ್ವಿ ಶ್ರೀವಾಸ್ತವ ಅಭಿನಯದ ಮಾಸ್ಟರ್ ಪೀಸ್ ಚಿತ್ರ 2015 ಡಿಸೆಂಬರ್ 25ರಂದು ತೆರೆ ಕಂಡಿದೆ. ವಿಜಯ್ ಈ ಚಿತ್ರದ ನಿರ್ಮಾಪಕರು. ಮಂಜು ಮಾಂಡವ್ಯ‌ ನಿರ್ದೇಶಕರು. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿ¨ªಾರೆ. ಚಿತ್ರದ ಇತರ ತಾರಾಬಳಗದಲ್ಲಿ ಸುಹಾಸಿನಿ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ಮೂಲತಃ ಪ್ರತಿಭಾನ್ವಿತ ಸಂಭಾಷಣೆಕಾರರಾಗಿರುವ ಮಂಜು ಮಾಂಡವ್ಯ ಮೊದಲ ಬಾರಿಗೆ ನಿರ್ದೇಶಕನಾಗಿ ಬಡ್ತಿ ಪಡೆ ಯುತ್ತಿದ್ದಾರೆ. ಇವರ ಮೊದಲ ಯತ್ನಕ್ಕೆ ಹೊಂಬಾಳೆ ಕ್ರಿಯೇಷನ್ ಹಸ್ತಚಾಚಿದೆ. ಮಂಜುಮಾಂಡವ್ಯ ಅವರ ನಿರ್ದೇಶ ನದಲ್ಲಿ ಹೊಂಬಾಳೆ ಕ್ರಿಯೇಷನ್ ಮಾಲೀಕರಾದ ವಿಜಯ್ ಕಿರಾಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ.

                                               

ಉಪೇಂದ್ರ (ದ್ವಂದ್ವ ನಿವಾರಣೆ)

ಉಪೇಂದ್ರ ಹೆಸರಿಗೆ ಸಂಬಂಧಪಟ್ಟಂತೆ ಮುಖ್ಯ ಪುಟದಲ್ಲಿ ಕೆಳಕಂಡ ಲೇಖನಗಳಿವೆ: ಉಪೇಂದ್ರ ಚಲನಚಿತ್ರ - ಚಲನಚಿತ್ರ ಉಪೇಂದ್ರ - ಚಲನಚಿತ್ರ ನಟ ಉಪೇಂದ್ರ 2ಚಲನಚಿತ್ರ - ಚಲನಚಿತ್ರ ಉಪೇಂದ್ರ ಪೈ ಉಪೇಂದ್ರ ಕುಮಾರ್ - ಕನ್ನಡದ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →