Топ-100
Back

ⓘ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಭಾರತದ ಅತ್ಯಂತ ಗಣ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ, ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ದೇಶದ ಅತ್ಯಂತ ..                                               

ಪಿಂಕ್ (ಚಲನಚಿತ್ರ)

ಪಿಂಕ್ 2016 ರ ಒಂದು ಹಿಂದಿ ಸಾಮಾಜಿಕ ರೋಮಾಂಚಕ ಚಲನಚಿತ್ರ. ಇದನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ್ದಾರೆ, ರಿತೇಶ್ ಷಾ ಬರೆದಿದ್ದಾರೆ ಮತ್ತು ರಶ್ಮಿ ಶರ್ಮಾ ಟೆಲಿಫಿಲ್ಮ್ಸ್, ಶೀಲ್ ಕುಮಾರ್ ಹಾಗೂ ಶೂಜಿತ್ ಸರ್ಕಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು, ಕೀರ್ತಿ ಕುಲ್ಹಾರಿ, ಆ್ಯಂಡ್ರಿಯಾ ಟಾರಿಯಾಂಗ್, ಅಂಗದ್ ಬೇದಿ, ತುಷಾರ್ ಪಾಂಡೆ, ಪಿಯೂಷ್ ಮಿಶ್ರಾ, ಮತ್ತು ಧೃತಿಮಾನ್ ಚ್ಯಾಟರ್ಜಿ ನಟಿಸಿದ್ದಾರೆ. ಇದು 16 ಸೆಪ್ಟೆಂಬರ್ 2016 ರಂದು ಬಿಡುಗಡೆಯಾಯಿತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಚಿತ್ರಕ್ಕೆ ಅ / ವ ಪ್ರಮಾಣಪತ್ರವನ್ನು ನೀಡಿತು. ಈ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಇತರ ಸಾಮಾಜಿಕ ವಿಷಯಗಳ ಮೇಲಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚ ...

                                               

ಕ್ಲೇರ್ ವಿಕ್ಟೋರಿಯಾ ಬಾಲ್ಡಿಂಗ್

ಕ್ಲೇರ್ ವಿಕ್ಟೋರಿಯಾ ಬಾಲ್ದಿಂಗ್ ರವರು ೨೯ ಜನವರಿ ೧೯೭೧ರಲ್ಲಿ ಜನಿಸಿದರು. ಇವರು ಪ್ರಶಸ್ತಿ ವಿಜೇತ ಪ್ರಸಾರಕರು, ಪತ್ರಕರ್ತ ಮತ್ತು ಲೇಖಕರು. ಅವರು ಪ್ರಸ್ತುತವಾಗಿ ಬಿಬಿಸಿ ಸ್ಪೋರ್ಟ್, ಚಾನೆಲ್ ೪, ಬಿಟಿ ಸ್ಪೋರ್ಟ್, ಮತ್ತು ಧಾರ್ಮಿಕ / ಆಧ್ಯಾತ್ಮಿಕ ಕಾರ್ಯಕ್ರಮ ಗುಡ್ ಮಾರ್ನಿಂಗ್ ಭಾನುವಾರವನ್ನು ಬಿಬಿಸಿ ರೇಡಿಯೋ ೨ರಲ್ಲಿ ಪ್ರಸ್ತುತ ಪಡೆಸುತ್ತಿದ್ದಾರೆ.

                                               

ದಬಂಗ್ (ಚಲನಚಿತ್ರ)

ದಬಂಗ್ ೨೦೧೦ರ ಒಂದು ಹಿಂದಿ ಸಾಹಸಮಯ ಹಾಸ್ಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಅಭಿನವ್ ಕಶ್ಯಪ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅರ್ಬಾಜ಼್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮಲಾಯ್ಕಾ ಅರೋರಾ ಹಾಗೂ ಅರ್ಬಾಜ಼್ ಖಾನ್ ಮತ್ತು ಶ್ರೀ ಅಷ್ಟವಿನಾಯಕ್ ಸಿನೆ ವಿಝನ್ ಲಿ. ಅಡಿಯಲ್ಲಿ ಢಿಲ್ಲಿನ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸೊನಾಕ್ಷಿ ಸಿನ್ಹಾ ತಮ್ಮ ಪ್ರಥಮ ಪ್ರವೇಶವನ್ನು ಮಾಡಿದರು. ಅರ್ಬಾಜ಼್, ಓಂ ಪುರಿ, ಡಿಂಪಲ್ ಕಪಾಡಿಯಾ, ವಿನೋದ್ ಖನ್ನಾ, ಅನುಪಮ್ ಖೇರ್, ಮಹೇಶ್ ಮಾಂಜ್ರೇಕರ್ ಮತ್ತು ಮಾಹಿ ಗಿಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸೋನು ಸೂದ್ ಮುಖ್ಯ ಖಳನಾಯಕನ ಪಾತ್ರವನ್ನು ವಹಿಸಿದ್ದಾರೆ. ಇದು ನಿರ್ಮಾಪಕರಾಗಿ ಅರ್ಬಾಜ಼್‍ರ ಮತ್ತು ನಿರ್ದೇಶಕರಾಗಿ ಕಶ್ಯಪ್‍ ...

                                               

ಕಲ್‌ ಹೋ ನಾ ಹೋ

ಹಿಂದಿ:कल हो ना होಉರ್ದು: کل ہو نہ ہو ಕಲ್ ಹೊ ನಾ ಹೊ ಅಂದರೆ ನಾಳೆ ಇರಬಹುದು ಇರಲಿಕ್ಕಿಲ್ಲ ಎನ್ನುವ ಅರ್ಥ ಬರುವ ಈ ಹಿಂದಿ ಸಿನೆಮಾವು 2003 ರಲ್ಲಿ ತೆರೆ ಕಂಡಿತು.ಇದು ನ್ಯುಯಾರ್ಕ್ ಸಿಟಿಯಲ್ಲಿ ತನ್ನ ನಿರ್ಮಾಣ ಕಾರ್ಯ ಕೈಗೊಂಡಿತು. ಇದರಲ್ಲಿ ಜಯಾ ಬಚ್ಚನ್,ಶಾರುಖ್ ಖಾನ್,ಪ್ರೀತಿ ಜಿಂಟಾ ಮತ್ತು ಸೈಫ್ ಅಲಿಖಾನ್ ಇದರಲ್ಲಿನ ಪ್ರಮುಖ ನಟರಾಗಿದ್ದಾರೆ. ನಿಖಿಲ್ ಅಡ್ವಾನಿಯವರ ಚೊಚ್ಚಿಲ ನಿರ್ದೇಶನದ ಚಿತ್ರ ಇದಾಗಿದೆ;ಕರನ್ ಜೊಹರ್ ಅವರು ಇದರ ಸಹ ಕಥೆಗಾರ ಮತ್ತು ನಿರ್ಮಾಪಕ.ಇವರು ಕೆಲವು ಹಿಟ್ ಚಿತ್ರಗಳನ್ನು ನೀಡಿ ಅತ್ಯುತ್ತಮ ನಿರ್ದೇಶಕರಾಗಿದ್ದಾರೆ. ಕುಛ್ ಕುಛ್ ಹೊತಾ ಹೈ ಮತ್ತು ಕಭಿ ಖುಷಿ ಕಭಿ ಗಮ್ ಚಿತ್ರಗಳು ಅವರ ನಿರ್ದೇಶನದ ಚಿತ್ರಗಳು. ಈ ಚಲನಚಿತ್ರವು ಅತ್ಯುತ್ತಮ ಧ್ವನಿಸಂಯೋಜನೆಗೆ ಹೆಸರು ಮಾಡಿದೆ.ಅದೂ ಅಲ್ಲದೇ ಅತ್ಯುತ್ತಮ ವ್ಯಾಪಾರ ...

                                               

ನಾಗ್ರಾಜ್ ಮಂಜುಳೆ

ನಾಗ್ರಾಜ್ ಮಂಜುಳೆ, ಒಬ್ಬ ಭಾರತೀಯ ಚಿತ್ರನಿರ್ಮಾಪಕ, ಲೇಖಕ, ಮತ್ತು ಅವರ ಮೊದಲ ಕಿರು ಚಿತ್ರ ಪಿಸ್ತುಲ್ಯ ಹಾಗು ಮರಾಠಿ ಸೂಪರ್ ಹಿಟ್ ಸಿನೆಮಾ ಸೈರಾಟ್ ನಿರ್ಮಾಣಕ್ಕೆ ಹೆಸರುವಾಸಿಯಾಗಿದ್ದಾರೆ. ಒಂದು ಮರಾಠಿಯ ಕವಿತಾ ಪುಸ್ತಕ ಉನ್ಹ್ಯಾಚ್ಯ ಕಟಾವಿರುದ್ಧ ಪ್ರಕಟಿಸಿದ್ದಾರೆ ಹಾಗು ಆ ಕವಿತಾ ಪುಸ್ತಕಕ್ಕಾಗಿ ಭೈರುರತನ್ ದಮಾನಿ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

                                               

ಬ್ಯಾಂಡಿಟ್ ಕ್ವೀನ್

ಬ್ಯಾಂಡಿಟ್ ಕ್ವೀನ್ ಎನ್ನುವುದು 1994 ರಲ್ಲಿ ತಯಾರಾದ ಪೂಲನ್ ದೇವಿ ಯವರ ಜೀವನಾಧಾರಿತವಾದ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶೇಖರ್ ಕಪೂರ್ ನಿರ್ದೇಶಿಸಿದ್ದಾರೆ ಮತ್ತು ಪ್ರಮುಖ ಪಾತ್ರಧಾರಿಯಾಗಿ ಸೀಮಾ ಬಿಸ್ವಾಸ್ ನಟಿಸಿದ್ದಾರೆ. ಈ ಚಿತ್ರವನ್ನು ಬಾಬ್ಬಿ ಬೇಡಿಯವರ ಕಲೈಡೋಸ್ಕೋಪ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.ಚಿತ್ರಕ್ಕೆ ಉಸ್ತಾದ್ ನುಸ್ರತ್ ಫತೇ ಅಲಿ ಖಾನ್ ಅವರು ಸಂಗೀತ ರಚನಾಕಾರರಾಗಿದ್ದಾರೆ.

                                               

ಶ್ರೀಮಂತ ಕಾಶಿನಾಥ ಅವಟಿ

ವಿಜಯಪುರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ೧೯೭೯ ಜೂನ್ ೧ ರಂದು ಶ್ರೀಮಂತ ಕಾಶಿನಾಥ ಅವಟಿಯವರು ಜನಿಸಿದರು.ಅಂಧ ಪುತ್ರರಾದ ಇವರು ಗೌರಮ್ಮ ಮತ್ತು ಕಾಶಿನಾಥ ಅವಟಿ ದಂಪತಿಗಳ ಪುತ್ರ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
                                     

ⓘ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಭಾರತದ ಅತ್ಯಂತ ಗಣ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ, ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ದೇಶದ ಅತ್ಯಂತ ಹಳೆಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ. ೧೯೫೪ರಲ್ಲಿ ಪ್ರಾರಂಭವಾದ ಈ ಸಮಾರಂಭವನ್ನು ೧೯೭೩ರಿಂದೀಚೆಗೆ ಭಾರತ ಸರ್ಕಾರದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನಡೆಸುತ್ತ ಬಂದಿದೆ.

                                     

1. ೭ ಪ್ರಾದೇಶಿಕ ಭಾಷೆಯ

  • ಹಿಂದಿ
  • ಮರಾಠಿ
  • ತಮಿಳು
  • ಕನ್ನಡ
  • ಬಂಗಾಳಿ
  • ತೆಲುಗು
  • ಮಲಯಾಳಂ
ಪ್ರಾದೇಶಿಕ ಚಿತ್ರಗಳಿಗೆ ೨ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ೨೧ ಡಿಸೆಂಬರ್ ೧೯೫೫ ರಿಂದ ಈ ಪ್ರಶಸ್ತಿಗಳು ಪ್ರದಾನ ಮಾಡಲು ಪ್ರಾರಂಭಿಸಿದರು.
                                     

2. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಭಾರತೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಮುಖವಾದುದು. ಇದು ೧೯೫೪ರಲ್ಲಿ ಅಸ್ತಿತ್ವಕ್ಕೆ ಬಂತು. ಪ್ರತೀ ವರ್ಷ ಭಾರತ ಸರ್ಕಾರದಿಂದ ನೇಮಿಸಲ್ಪಟ್ಟ ರಾಷ್ಟ್ರೀಯ ಸಮಿತಿಯೊಂದು ವಿಜೇತರನ್ನು ಆಯ್ಕೆ ಮಾಡುತ್ತದೆ. ನವದೆಹಲಿಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ವಿತರಿಸುತ್ತಾರೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಚಲನಚಿತ್ರ ಉತ್ಸವ ತೆರೆಗೆ ಬರುತ್ತದೆ. ಇದರಲ್ಲಿ ಪ್ರಶಸ್ತಿ-ವಿಜೇತ ಚಲನಚಿತ್ರಗಳ ಪ್ರದರ್ಶನ ನಡೆಯುತ್ತದೆ. ಅತ್ಯುತ್ತಮ ಚಲನಚಿತ್ರ, ಪ್ರ್ರಾದೇಶಿಕ ಮತ್ತು ಭಾರತೀಯ ಭಾಷೆಯ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತದಲ್ಲಿ ಈ ಪ್ರಶಸ್ತಿಯು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವುದರಿಂದ ಅಮೇರಿಕಾ ಅಕಾದೆಮಿ ಪ್ರಶಸ್ತಿಗೆ ಸಮೀಕರಿಸಲಾಗುತ್ತದೆ.

                                     

3. ಇತಿಹಾಸ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ೧೯೫೪ರಲ್ಲಿ ಕೊಡಲಾಯಿತು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕಾಗಿ ದೇಶದಾದ್ಯಂತ ತಯಾರಾದ ಚಲನಚಿತ್ರಗಳನ್ನು ಗುರುತಿಸಿ ಭಾರತ ಸರ್ಕಾರ ಗೌರವಿಸುತ್ತದೆ. ೧೯೭೩ರಿಂದ ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು ಈ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುತ್ತಿದೆ.

                                     

4. ಆಯ್ಕೆ ಸಮಿತಿ ಮತ್ತು ನೀತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ಮುಖ್ಯ ವಿಭಾಗಗಳಲ್ಲಿ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳು. ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು ಆಯ್ಕೆ ಸಮಿತಿಯನ್ನು ನೇಮಕ ಮಾಡುತ್ತದೆ. ನಿರ್ದೇಶನಾಲಯವಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಚಲನಚಿತ್ರದ ಆಯ್ಕೆಗಾಗಿ, ಅಥವಾ ಪ್ರಶಸ್ತಿಗಾಗಿ ಪ್ರಭಾವ ಬೀರುವಂತಿಲ್ಲ. ಆಯ್ಕೆ ಸಮಿತಿಯು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತದೆ. ಪ್ರತೀ ವರ್ಷ ನೂರಕ್ಕಿಂತಲೂ ಹೆಚ್ಚಿನ ಚಲನಚಿತ್ರಗಳು ಎರಡೂ ವಿಭಾಗಗಳಲ್ಲಿ ಆಯ್ಕೆಯಾಗುತ್ತವೆ. ಪ್ರತೀ ವರ್ಷ ಬದಲಾಗುತ್ತಿರುವ ನೀತಿಗಳನ್ನು ಒಳಗೊಂಡ ದಾಖಲೆಯನ್ನು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿಯಮಗಳು ಎಂದು ಕರೆಯುತ್ತಾರೆ. ಒಂದು ಚಲನಚಿತ್ರ ಅರ್ಹತೆ ಪಡೆಯಲು ಹಲವಾರು ನಿಬಂಧನೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ, ಚಲನಚಿತ್ರ ನಿರ್ಮಾಪಕರು ನೇರವಾಗಿ ಭಾಗಿಯಾಗಿದ್ದು, ನಿರ್ದೇಶಕ ಭಾರತೀಯನಾಗಿರಬೇಕು. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಚಲನಚಿತ್ರ ಭಾರತದಲ್ಲಿಯೇ ನಿರ್ಮಾಣ ಮಾಡಿರಬೇಕು ಮತ್ತು ಒಂದು ವೇಳೆ ವಿದೇಶಿ ಸಹ-ನಿರ್ಮಾಣದಿಂದ ಕೂಡಿದ್ದಲ್ಲಿ ಆರು ಷರತ್ತುಗಳನ್ನು ಪೂರೈಸಿದ್ದಲ್ಲಿ ಆಯ್ಕೆಗೆ ಅರ್ಹವಾಗುತ್ತದೆ. ನಿಯಮಗಳ ಪ್ರಕಾರ, ಆಯ್ಕೆ ಸಮಿತಿಗೆ ಬರುವ ಚಲನಚಿತ್ರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ನಿಂದ ಜನವರಿ ೧ರಿಂದ ಡಿಸೆಂಬರ್ ೩೧ರ ಒಳಗೆ ಧ್ರಡೀಕರಣಗೊಂಡಿರಬೇಕು. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳ ವಿಭಾಗಕ್ಕೆ ಆಯ್ಕೆ ಮತ್ತು ಆಯ್ಕೆಯಾಗದ ಚಲನಚಿತ್ರಗಳ ಪಟ್ಟಿಯನ್ನು ಆಯ್ಕೆ ಸಮಿತಿಯೇ ನಿರ್ಧರಿಸುತ್ತದೆ.                                     

5. ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ; ಪೂರ್ಣ ಪ್ರಮಾಣದ ಚಲನಚಿತ್ರ, ಕಿರುಚಿತ್ರ ಮತ್ತು ಉತ್ತಮ ಚಲನಚಿತ್ರ ಬರವಣಿಗೆ. ಎಲ್ಲಾ ಪ್ರಶಸ್ತಿಗಳು ಅದರದ್ದೇ ಆದ ಉದ್ದೇಶವನ್ನು ಹೊಂದಿದ್ದು, ಸಮಾಜಿಕ ಕಳಕಳಿ, ದೇಶದಲ್ಲಿನ ವಿವಿಧ ಪ್ರದೇಶದ ಕಲೆ ಮತ್ತು ಸಂಸ್ಕೃತಿ, ತಂತ್ರಜ್ಞಾನದ ಬಳಕೆಯನ್ನು ಹೊಂದಿದ್ದು ಭಾರತದ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಂತಿರಬೇಕು.

                                     

6. ಚಲನಚಿತ್ರದ ಪ್ರಶಸ್ತಿಗಳು

ರಜತ ಕಮಲ

Best Feature Film in each of the languages specified in the Eighth Schedule of the Constitution of India:

Best Feature Film in each of the languages other than those specified in Eighth schedule of the Constitution of India:

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →