Топ-100
Back

ⓘ ಫಿಲ್ಮ್‌ಫೇರ್ ಪ್ರಶಸ್ತಿಗಳು. ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ ..                                               

ಹಮ್ ಹೇ ರಾಹಿ ಪ್ಯಾರ್ ಕೇ (ಚಲನಚಿತ್ರ)

ಹಮ್ ಹೇ ರಾಹಿ ಪ್ಯಾರ್ ಕೇ ೧೯೯೩ರ ಒಂದು ಹಿಂದಿ ಪ್ರಣಯಭರಿತ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಮಹೇಶ್ ಭಟ್ ಈ ಚಿತ್ರದ ನಿರ್ದೇಶಕರು, ತಾಹಿರ್ ಹುಸೇನ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರಕಥೆಯನ್ನು ಆಮಿರ್ ಖಾನ್‌ ಮತ್ತು ರಾಬಿನ್ ಭಟ್ ಬರೆದಿದ್ದಾರೆ. ನದೀಮ್-ಶ್ರವಣ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಜೂಹಿ ಚಾವ್ಲಾ ಮತ್ತು ಆಮಿರ್ ಖಾನ್ ನಟಿಸಿದ್ದಾರೆ. ಶಾರೊಖ್ ಭರೂಚಾ ಮತ್ತು ಕುನಾಲ್ ಖೇಮು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಮೇಲೆ ಈ ಚಿತ್ರವು ಜೂಹಿ ಚಾವ್ಲಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ವಿಶೇಷ ತೀರ್ಪುಗಾರರ / ವಿಶೇಷ ಉಲ್ಲೇಖ ರಾಷ್ಟ್ರಪ್ರಶಸ್ತಿ, ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತ ...

                                               

ಆಯುಷ್ಮಾನ್ ಖುರ್ರಾನಾ

ಆಯುಷ್ಮಾನ್ ಖುರ್ರಾನಾ ಒಬ್ಬ ಭಾರತೀಯ ನಟ, ಕವಿ, ಗಾಯಕ, ಮತ್ತು ದೂರದರ್ಶನ ನಿರೂಪಕ. ಅವರು ಹಿಂದಿ ಸಿನಿಮಾದಲ್ಲಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ ಮತ್ತು ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 2004ರ ಎಂಟಿವಿ ರೋಡೀಸ್ನ ಎರಡನೆಯ ಅವೃತ್ತಿಯಲ್ಲಿ ಖುರ್ರಾನಾ ವಿಜೇತರಾಗಿದರು. 2012 ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಕಾಮಿಡಿ ವಿಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶವನ್ನು ಮಾಡಿದರು. ಅವರ ಅತ್ತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಲಭಿಸಿದೆ. ಸಂಕ್ಷಿಪ್ತ ಹಿನ್ನಡೆ ನಂತರ, ಅವರು ವಾಣಿಜ್ಯಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ವಿಯಾದ ದಮ್ ಲಾಗಾ ಕೆ ಹೈಶಾ ಚಿತ್ರದಲ್ಲಿ ಅಭಿನಯಿಸಿದರು. ಖುರಾನಾ ಅವರು ಹಾಸ್ಯ ಚಿತ್ರಗಳಾದ ಬರೇಲಿ ಕಿ ಬ ...

                                               

ರಮ್ಯಾ ಕೃಷ್ಣನ್

ರಮ್ಯಾ ಕೃಷ್ಣನ್ ಭಾರತೀಯ ನಟಿ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ೨೦೦೯ರ ಕೊಂಚಮ್ ಇಷ್ಟಮ್ ಕೊಂಚಮ್ ಕಷ್ಟಮ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ. ೨೦೧೫ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ ...

                                               

ಮಾಲಾ ಸಿನ್ಹಾ

ಮಾಲಾ ಸಿನ್ಹಾ, ನೇಪಾಳಿ ಜನಾಂಗ ಮೂಲದ ಒಬ್ಬ ಭಾರತೀಯ ನಟಿ. 1950ರ ದಶಕದಿಂದ ಹಿಡಿದು, 1970ರ ದಶಕದ ಆರಂಭದಕಾಲದ ವರೆಗೆ ಬಿಡುಗಡೆಯಾದ ಹಲವು ವಿಕ್ರಮ ಸಾಧನೆಯ ಬಾಲಿವುಡ್‌ನ ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾದರು. ಪ್ಯಾಸಾ, ಧೂಲ್‌ ಕಾ ಫೂಲ್‌, ಅನಪಢ್‌, ಹಿಮಾಲಯ್‌ ಕಿ ಗೋದ್‌ ಮೇಂ, ಆಂಖೇಂ ಹಾಗೂ ಮರ್ಯಾದಾ ಸೇರಿದಂತೆ ಹಲವು ಯಶಸ್ವೀ ಹಿಂದಿ ಚಲನಚಿತ್ರಗಳಲ್ಲಿ ಮಾಲಾ ಸಿನ್ಹಾ ಪ್ರಮುಖ ನಟಿಯಾಗಿದ್ದರು.

                                               

ಕಯಾಮತ್ ಸೇ ಕಯಾಮತ್ ತಕ್ (ಚಲನಚಿತ್ರ)

ಕಯಾಮತ್ ಸೇ ಕಯಾಮತ್ ತಕ್ ೧೯೮೮ರ ಒಂದು ಹಿಂದಿ ಸಂಗೀತಾತ್ಮಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಅವರ ತಂದೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದ್ದಾರೆ. ಮುಖ್ಯಪಾತ್ರಗಳಲ್ಲಿ ಅವರ ಸೋದರಸಂಬಂಧಿ ಆಮಿರ್ ಖಾನ್‌ ಮತ್ತು ಜೂಹಿ ಚಾವ್ಲಾ ನಟಿಸಿದ್ದಾರೆ. ಚಿತ್ರವು ೨೯ ಎಪ್ರಿಲ್ ೧೯೮೮ರಂದು ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಇದು ಒಂದು ಪ್ರಮುಖ ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಬ್ಲಾಕ್‍ಬಸ್ಟರ್ ಆಯಿತು. ಈ ಚಿತ್ರವು ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾರನ್ನು ಭಾರಿ ಜನಪ್ರಿಯ ತಾರೆಗಳನ್ನಾಗಿ ಮಾಡಿತು. ಕಥಾವಸ್ತುವು ಲೈಲಾ ಮತ್ತು ಮಜನು, ಹೀರ್ ರಾಂಝಾ, ಮತ್ತು ರೋಮಿಯೋ ಜೂಲಿಯೆಟ್ ‍ನಂತಹ ಶ್ರೇಷ್ಠ ದುರಂತಾಂತ್ಯದ ಪ್ರಣಯಪ್ರಧಾನ ಕಥೆಗಳ ಆಧುನಿಕ ದಿನದ ನಿರೂಪಣೆಯಾಗಿತ್ತು. ಬಾಲಿ ...

                                               

ಶಾಹಿದ್ ಕಪೂರ್

ಶಾಹಿದ್ ಕಪೂರ್ ಒಬ್ಬ ಹಿಂದಿ ಚಲನಚಿತ್ರ ನಟ. ಅವರು ೨೫ ಫೆಬ್ರವರಿ ೧೯೮೧ ರಂದು ಜನಿಸಿದರು. ಅತ್ಯಂತ ಆಕರ್ಷಕ ಹಾಗೂ ಖ್ಯಾತ ವ್ಯಕ್ತಿಗಳಲ್ಲಿ ಒಬ್ಬರೆಂದು ಮಾಧ್ಯಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ಇವರು ಏರಿಳಿತದ ವೃತ್ತಿಜೀವನದ ಹೊರತಾಗಿಯೂ ತನ್ನ ಜನಪ್ರಿಯತೆಯನ್ನು ನಿರ್ವಹಿಸಿದ್ದಾರೆ. ಪ್ರಣಯ ಪಾತ್ರಗಳಲ್ಲಿ ಅಭಿನಯಿಸಲು ಆರಂಭದಲ್ಲಿ ಗುರುತಿಸಲ್ಪಟ್ಟ ಇವರು ನಂತರ ಸಾಹಸಮಯ ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಬಿಸಿದರು. ಅವರು ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಇತರ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ನಟರಾದ ಪಂಕಜ್ ಕಪೂರ್ ಮತ್ತು ನೀಲಿಮಾ ಆಜೀಮ್ ಅವರ ಮಗ, ಶಾಹಿದ್ ಕಪೂರ್ ನವದೆಹಲಿಯಲ್ಲಿ ಜನಿಸಿದರು. ಅವರು ಮೂರು ವರ್ಷದವನಾಗಿದ್ದಾಗ ಅವರ ಹೆತ್ತವರು ಬೇರ್ಪಟ್ಟರು. ಹೀಗೆ ಅವರು ತನ್ನ ತಾಯಿಯ ಮಡಿಲಿಗೆ ಸೇರಿದರು. 10 ವರ ...

ಫಿಲ್ಮ್‌ಫೇರ್ ಪ್ರಶಸ್ತಿಗಳು
                                     

ⓘ ಫಿಲ್ಮ್‌ಫೇರ್ ಪ್ರಶಸ್ತಿಗಳು

ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.

                                     

1. ಪ್ರಶಸ್ತಿಗಳ ಇತಿಹಾಸದಲ್ಲಿ ಕೆಲವು ಪ್ರಮುಖ ವಿಜೇತರು

  • ೧೯೫೬ ರಲ್ಲಿ -- ನೌಕರಿ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ "ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ)
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →