Топ-100
Back

ⓘ ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ ..                                               

ರಾಷ್ಟ್ರೀಯ ಮಾಹಿತಿ ಕೇಂದ್ರ

ಟೆಂಪ್ಲೇಟು:Infobox network service provider ರಾಷ್ಟ್ರೀಯ ಮಾಹಿತಿ ಕೇಂದ್ರ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಲಗತ್ತಿಸಲಾದ ಕಚೇರಿಯಾಗಿದೆ. ಸರ್ಕಾರಿ ಐಟಿ ಸೇವೆಗಳ ವಿತರಣೆಯನ್ನು ಮತ್ತು ಡಿಜಿಟಲ್ ಇಂಡಿಯಾದ ಕೆಲವು ಉಪಕ್ರಮಗಳ ವಿತರಣೆಯನ್ನು ಬೆಂಬಲಿಸಲು ಎನ್ಐಸಿ ಮೂಲಸೌಕರ್ಯವನ್ನು ಒದಗಿಸುತ್ತದೆ.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಾಪುರ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ವು ವಿಜಾಪುರ ನಗರದ ಆಶ್ರಮ ರಸ್ತೆಯಲ್ಲಿ ಇದೆ. ಇದು ೧೯೮೨ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯು ಮಾನ್ಯತೆ ನೀಡಿದೆ.ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿ ಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ೧೦ ಪದವಿ ಹಾಗೂ ೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಎಂ.ಅಬ್ದುಲ್ ರೆಹಮಾನ್ ಪಾಶಾ

ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ,ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್, ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ವಿಷನ್ ಗ್ರೂಪ್ ಖ್ಯಾತ ವಿಜ್ಞಾನಿ ಪ್ರೊ.ಸಿ ಎನ್ ಆರ್ ರಾವ್ ಅವರ ಅಧ್ಯಕ್ಷತೆಯಲ್ಲಿ ೨೦೦೮ ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ಸರಕಾರ ವಿಜ್ಞಾನ ಸಂವಹಕರಿಗೆ ಪ್ರಶಸ್ತಿ ನೀಡುತ್ತಿರುವುದು ಇದು ಮೊದಲನೆಯ ಬಾರಿ. ೨೦೧೦-೧೧ ಸಾಲಿಗೆ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಏಳು ಜನ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು, ಕರ್ನಾಟಕ ಸರಕಾರ ನೀಡುತ್ತಿರುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸರಕಾರದ ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್ ನ ಉಪ-ಸಮಿತಿ ಕೆಳಗಡೆ ನಮೂದಿಸಲಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂದು ...

ಕೇಶವ್. ಎ. ಬುಲ್ ಬುಲೆ

ಎಚ್.ಎಸ್. ನಿರಂಜನಾರಾಧ್ಯ

ಬೇಳೂರು ಸುದರ್ಶನ

ಕನ್ನಡ ಪತ್ರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಬ್ಲಾಗಿಂಗ್, ಮುಕ್ತಜ್ಞಾನ ಪ್ರಸರಣ, ಬರವಣಿಗೆ, ಸಮಾಜ ಸೇವೆ -ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬೇಳೂರು ಸುದರ್ಶನ ಅವರ ಕೊಡುಗೆಗಳು ಇವೆ.

ಮಾಹಿತಿ ತಂತ್ರಜ್ಞಾನ
                                     
ⓘ ಮಾಹಿತಿ ತಂತ್ರಜ್ಞಾನ

ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, "ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware."

ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ. ಯಾವುದೇ ಒಂದು ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ತುಣುಕು ಇದ್ದೇ ಇರುತ್ತದೆ. ಇದರಿಂದ ದೂರ ಎನ್ನುವ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದೆಲ್ಲಾ ಸಾಧ್ಯವಾಗುತ್ತಿರುವದು ಅಂತರಜಾಲ, ದೂರಸಂಪರ್ಕ ಮುಂತಾದವುಗಳ ಬಳಕೆಯಿಂದಾಗಿ. ಇದರಿಂದ ನಾವು ದೇಶದ ಯಾವುದೇ ಮೂಲೆಗಳಿಗೆ ಮಾಹಿತಿಯನ್ನು ಸಂಸ್ಕರಿಸಬಹುದು. ಅದಲ್ಲದೆ ಇತರರೊಂದಿಗೆ ಸಂಪರ್ಕವನ್ನು ಕೂಡ ಮಾಡಬಹುದು.

ಈ ಅಂತರಜಾಲದಿಂದಾಗಿ ಮಾನವನ ಬದುಕು ನಾಶವಾಗುತ್ತಿದೆ. ಅಂತರಜಾಲವನ್ನು ಮಾನವ ದಿನದಿಂದ ದಿನಕ್ಕೆ ಹೇಗೆ ಅಳವಡಿಸಿಕೊಳ್ಳುತ್ತಿದ್ದಾನೆಂದರೆ ಅದು ಒಂದು ಅವಿಭಾಜ್ಯ ಅಂಗವಾಗಿ ಮಾನವನ ಬದುಕಿನಲ್ಲಿ ಉಳಿದಿದೆ.

ನಮ್ಮ ಭಾರತದ ಅಂತರಾಷ್ಟ್ರೀಯ ಸಂಸ್ಥೆಗಳಾದ ವಿಪ್ರೋ, ಟಿಸಿಎಸ್, ಮುಂತಾದವುಗಳು, ಹಾಗೂ ನಮ್ಮ ದೇಶದವರೇ ಆದ ನಾರಾಯಣಮೂರ್ತಿರವರ ಕನಸು ಉಳಿಸಬೇಕಾದರೆ ಅಂತರಜಾಲವನ್ನು ಕಡಿಮೆ ಪ್ರಮಾಣದಲ್ಲಿ ಬಳಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಂತರಜಾಲದ ಮೂಲಕ ಮುಂದುವರಿಸುತಿದ್ದಾರೆ. ಇತರ ದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ.

ತಂತ್ರಜ್ಞಾನವು ಆಧುನಿಕ ಮಾನವನಿಗೆ ವರದಾನ. ಇದರ ಬಳಕೆಯಿಂದಾಗಿ ವಿಶ್ವಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ.

ಮಾಧಾಪುರ
                                               
ಮಾಧಾಪುರ

ಹೈದರಾಬಾದ್ ಮಹಾನಗರದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇರುವ ಪ್ರದೇಶ. ಪ್ರಮುಖ ಸಂಸ್ಥೆಗಳು: ಗೂಗಲ್ ಥಾಮ್ಸನ್ ರಾಯಿಟರ್‍ಸ್ ಹಾಂಗ್‌ಕಾಂಗ್ ಮತ್ತು ಷಾಂಘಾಯ್ ಬ್ಯಾಂಕಿನ್ ಕಾರ್ಪೋರೇಷನ್ ವಿಪ್ರೋ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇಲ್ಲಿನ "ಹೈಟೆಕ್ಸ್" ಪ್ರಾಂಗಣದಲ್ಲಿ ಹಲವಾರು ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →