Топ-100
Back

ⓘ ಶ್ರುತಿ, ಸಂಗೀತ. ಶ್ರುತಿ ಎನ್ನುವುದು ಒಂದು ಸಂಸ್ಕೃತ ಶಬ್ದವಾಗಿದ್ದು ಹಿಂದೂ ಧರ್ಮದ ವೈದಿಕ ಪಠ್ಯಗಳಲ್ಲಿ ಕಂಡುಬರುತ್ತದೆ. ಇದರರ್ಥ ಸಾಹಿತ್ಯ ಅಥವಾ ಸಾಮಾನ್ಯವಾಗಿ ಕೇಳಿಸಿಕೊಂಡದ್ದು ಎಂದು. ಇದು ಭಾ ..                                               

ಪುಟ್ಟಕ್ಕನ ಹೈವೆ

ಪುಟ್ಟಕ್ಕನ ಹೈವೆ ೨೦೧೧ರ ನಾಟಕ ಪ್ರಕಾರದ ಭಾರತೀಯ ಕನ್ನಡ ಸಿನೆಮಾ ಆಗಿದ್ದು, ಮುಖ್ಯ ಪಾತ್ರಗಳಲ್ಲಿ ಶ್ರುತಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸಿದವರು ಬಿ. ಸುರೇಶ. ಪ್ರಕಾಶ್ ರಾಜ್ ಮತ್ತು ಶೈಲಜಾ ನಾಗ್ ಈ ಚಿತ್ರವನ್ನು ಜಂಟಿಯಾಗಿ ಡ್ಯುಯೆಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ ಹಂಸಲೇಖ ಸಂಗೀತ ನಿರ್ದೇಶನ ಮತ್ತು ಎಚ್. ಎಂ ರಾಮಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನೆಮಾದ ಕತೆಯು ಪ್ರಸಿದ್ಧ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ.

                                               

ಬರ್ಫಿ! (ಚಲನಚಿತ್ರ)

ಬರ್ಫ಼ಿ! ೨೦೧೨ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಅನುರಾಗ್ ಬಾಸು ಈ ಚಿತ್ರದ ಸಹ ನಿರ್ಮಾಪಕರು, ಬರಹಗಾರರು ಮತ್ತು ನಿರ್ದೇಶಕರಾಗಿದ್ದರು. ೧೯೭೦ರ ದಶಕವನ್ನು ಹಿನ್ನೆಲೆಯಾಗಿ ಹೊಂದಿದ ಈ ಚಿತ್ರವು ಮರ್ಫ಼ಿ "ಬರ್ಫ಼ಿ" ಜಾನ್ಸನ್‌ನ ಕಥೆಯನ್ನು ಮತ್ತು ಇಬ್ಬರು ಮಹಿಳೆಯರಾದ ಶ್ರುತಿ ಮತ್ತು ಝಿಲ್ಮಿಲ್‍ರೊಂದಿಗೆ ಅವನ ಸಂಬಂಧಗಳನ್ನು ನಿರೂಪಿಸುತ್ತದೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿ ಕ್ರೂಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸೌರಭ್ ಶುಕ್ಲಾ, ಆಶೀಶ್ ವಿದ್ಯಾರ್ಥಿ, ಜಿಶ್ಶು ಸೇನ್‍ಗುಪ್ತಾ ಮತ್ತು ರೂಪಾ ಗಂಗೂಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಮಾರು ₹30 ಕೋಟಿ ಬಂಡವಾಳದಲ್ಲಿ ತಯಾರಾದ ಬರ್ಫ಼ಿ! ವಿಶ್ವಾದ್ಯಂತ ೧೪ ಸೆಪ್ಟೆಂಬರ್ ೨೦೧೨ರಂದು ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ...

                                               

ಧನುಷ್

ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ರವರು 28 ಜುಲೈ 1983 ರಲ್ಲಿ ತಮಿಳುನಾಡಿನ ಚೆನೈ ನಲ್ಲಿ ಜನಿಸಿದರು. ಇವರು ಧನುಷ್ ಎಂಬ ಹೆಸರಿನಿಂದ ಪ್ರಖ್ಯಾತಿ ಗಳಿಸಿದ್ದಾರೆ.ಇವರ ತಂದೆ ಕಸ್ತೂರಿ ರಾಜ್ ಮತ್ತು ತಾಯಿ ವಿಜಯಲಕ್ಶ್ಮ.ಇವರ ಪತ್ನಿ ರಾಜಿನಿಕಾಂತ್ ರವರ ಪುತ್ರಿಯಾದ ಐಶ್ವರ್ಯ ಆರ್ ಧನುಷ್, ಹಾಗೂ ಇವರಿಗೆ ಇಬ್ಬರು ಮಕ್ಕಳು.ಧನುಷ್ ರವರ ಅಣ್ಣ ಸೆಲ್ವರಾಘವನ್.ಧನುಷ್ ರವರು ಭಾರತೀಯ ಪ್ರಸಿದ್ಧ ಚಿತ್ರ ನಟರು, ನಿರ್ಮಾಪರು,ಮತ್ತು ಹಿನ್ನೆಲೆ ಗಾಯಕರು, ತಮಿಳು ಚಿತ್ರರಂಗದಲ್ಲಿ ಹೆಸತರಾಗಿದರೆ ನಟರಾಗಿದಾರಿ. ಇವರ ಪ್ರಪ್ರತಮ ಚಿತ್ರ ತುಳುವಾಧೋ ಇಲಾಮಯ 2002 ರಲ್ಲಿ ತೆರೆಕಂಡಿತು. ಈ ಚಿತ್ರವನ್ನು ನಿರ್ದೇಶಿಸಿದವರು ಇವರ ತಂದೆ ಕಸ್ತೂರಿರಾಜ್ ಈ ಚಿತ್ರ ಧನುಷ್ ರವರಿಗೆ ಹೆಸರು ತಂದಿತು.ನಂತರ ಹತ್ತು ವರ್ಷಗಳಲ್ಲಿ ಧನುಷ್ ರವರು ಇಪತೈದು ಚಿತ್ರಗಳಲ್ಲಿ ನಟಿಸಿ ...

                                               

ಗಲಿ ಬಾಯ್ (ಚಲನಚಿತ್ರ)

ಗಲಿ ಬಾಯ್ ೨೦೧೯ರ ಒಂದು ಹಿಂದಿ ಸಂಗೀತಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದ್ದಾರೆ ಮತ್ತು ಜ಼ೋಯಾ ಅಖ್ತರ್ ಹಾಗೂ ರೀಮಾ ಕಾಗ್ತಿ ಬರೆದಿದ್ದಾರೆ. ಚಿತ್ರವನ್ನು ಟೈಗರ್ ಬೇಬಿ ಫ಼ಿಲ್ಮ್ಸ್ ಹಾಗೂ ಎಕ್ಸೆಲ್ ಎಂಟರ್ಟೆನ್‍ಮಂಟ್ ಪ್ರೊಡಕ್ಷನ್ಸ್ ಲಾಂಛನದಡಿ ರಿತೇಶ್ ಸಿಧ್ವಾನಿ, ಜ಼ೋಯಾ ಅಖ್ತರ್ ಹಾಗೂ ಫರಾನ್ ಅಖ್ತರ್ ನಿರ್ಮಾಣ ಮಾಡಿದ್ದಾರೆ. ನಾಸ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಮುಖ್ಯ ಪಾತ್ರಗಳಲ್ಲಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದರೆ, ಪೋಷಕ ಪಾತ್ರಗಳಲ್ಲಿ ಕಲ್ಕಿ ಕೆಕ್ಲ್ಞಾ, ಸಿದ್ಧಾಂತ್ ಚತುರ್ವೇದಿ ಮತ್ತು ವಿಜಯ್ ರಾಜ಼್ ನಟಿಸಿದ್ದಾರೆ. ಭಾರತೀಯ ಬೀದಿ ರ್‍ಯಾಪರ್‌ಗಳಾದ ಡಿವೈನ್ ಮತ್ತು ನೇಜ಼ಿಯ ಜೀವನಗಳಿಂದ ಸ್ಫೂರ್ತಿಪಡೆದ ಈ ಚಿತ್ರವು ಮುಂಬಯಿಯ ಧಾರಾವಿ ಕೊಳಗೇರಿ ಪ್ರದೇಶಗಳ ಒಬ್ಬ ...

                                               

ದ ಲಂಚ್‍ಬಾಕ್ಸ್ (ಚಲನಚಿತ್ರ)

ದ ಲಂಚ್‍ಬಾಕ್ಸ್ 2013ರ ಒಂದು ಪತ್ರವ್ಯವಹಾರದ ಪ್ರಣಯಪ್ರಧಾನ ಚಲನಚಿತ್ರ. ರಿತೇಶ್ ಬಾತ್ರಾ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಗುನೀತ್ ಮೋಂಗಾ, ಅನುರಾಗ್ ಕಶ್ಯಪ್ ಹಾಗೂ ಅರುಣ್ ರಂಗಾಚಾರಿ ಇದನ್ನು ನಿರ್ಮಿಸಿದ್ದಾರೆ. ಡಿಎಆರ್ ಮೋಶನ್ ಪಿಕ್ಚರ್ಸ್, ಯುಟಿವಿ ಮೋಶನ್ ಪಿಕ್ಚರ್ಸ್, ಧರ್ಮಾ ಪ್ರೊಡಕ್ಷನ್ಸ್, ಸಿಖ್ಯಾ ಎಂಟರ್‍ಟೇನ್‍ಮಂಟ್, ಎನ್ಎಫ಼್‍ಡಿಸಿ, ಆರ್‌ಒಎಚ್ ಫ಼ಿಲ್ಮ್ಸ್, ಎಎಸ್‍ಎಪಿ ಫ಼ಿಲ್ಮ್ಸ್ ಮತ್ತು ಸಿನೆ ಮೋಜ಼ೇಕ್ ಸೇರಿದಂತೆ ವಿವಿಧ ನಿರ್ಮಾಣಶಾಲೆಗಳು ಈ ಚಲನಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದವು. ಈ ಚಿತ್ರದಲ್ಲಿ ಇರ್ಫಾನ್ ಖಾನ್, ನಿಮ್ರತ್ ಕೌರ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೨೦೧೩ರ ಕಾನ್ ಚಲನಚಿತ್ರೋತ್ಸವದಲ್ಲಿ, ಚಿತ್ರವು ಪ್ರದರ್ಶನಗೊಂಡು ಗ್ರ್ಯಾಂಡ್ ರೇಲ್ ಡೆ ಆರ್ ಎಂದೂ ಕರೆಯ ...

                                               

ಅರ್ಜುನ್ ರೆಡ್ಡಿ (ಚಲನಚಿತ್ರ)

ಅರ್ಜುನ್ ರೆಡ್ಡಿ ಸಂದೀಪ್ ವಂಗಾ ಬರೆದು ನಿರ್ದೇಶಿಸಿದ ೨೦೧೭ರ ಭಾರತೀಯ ತೆಲುಗು ಭಾಷೆಯ ರೊಮ್ಯಾಂಟಿಕ್ ನಾಟಕ ಚಿತ್ರವಾಗಿದ್ದು, ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಅವರ ಕಂಪನಿಯ ಭದ್ರಾಕಲಿ ಪಿಕ್ಚರ್ಸ್ ನಿರ್ಮಿಸಿದೆ. ಇದರಲ್ಲಿ ವಿಜಯ್ ದೇವೇರಕೊಂಡ ಮತ್ತು ಶಾಲಿನಿ ಪಾಂಡೆ ಮುಖ್ಯ ಪಾತ್ರಗಳಲ್ಲಿದ್ದಾರೆ ಮತ್ತು ರಾಹುಲ್ ರಾಮಕೃಷ್ಣ, ಜಿಯಾ ಶರ್ಮಾ, ಸಂಜಯ್ ಸ್ವರೂಪ್, ಗೋಪಿನಾಥ್ ಭಟ್, ಕಮಲ್ ಕಾಮರಾಜು ಮತ್ತು ಕಾಂಚನಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೋಪ ನಿರ್ವಹಣೆಯ ಸಮಸ್ಯೆಗಳನ್ನು ಹೊಂದಿರುವ ಆಲ್ಕೊಹಾಲ್ಯುಕ್ತ ಶಸ್ತ್ರಚಿಕಿತ್ಸಕ ಅರ್ಜುನ್ ರೆಡ್ಡಿ ದೇಶ್ಮುಖ್ ಅವರ ಕಥೆಯನ್ನು ಈ ಚಿತ್ರ ಹೇಳುತ್ತದೆ. ತನ್ನ ಗೆಳತಿ ಪ್ರೀತಿ ಶೆಟ್ಟಿ ಮದುವೆಯಾದ ನಂತರ ಅರ್ಜುನ್ ನ ಪರಿಸ್ಥಿತಿ ವ್ಯಕ್ತವಾಗಿದೆ. ಚಲನಚಿತ್ರವು ಅವನ ಅವನತಿ ಮತ್ತು ನಂತರದ ಪುನರುತ್ ...

                                               

ಟಿಪ್ಪುವಿನ ಹುಲಿ

ಟಿಪ್ಪುವಿನ ಹುಲಿ ಅಥವಾ ಟಿಪ್ಪುವಿನ ಹುಲಿ ಹದಿನೆಂಟನೇ ಶತಮಾನದ ಆಟೊಮ್ಯಾಟನ್ ಅಥವಾ ಯಾಂತ್ರಿಕ ಆಟಿಕೆ, ಇದು ಭಾರತದ ಮೈಸೂರು ಸಾಮ್ರಾಜ್ಯದ ಆಡಳಿತಗಾರ ಟಿಪ್ಪು ಸುಲ್ತಾನನಿಗಾಗಿ ರಚಿಸಲಾಗಿದೆ. ಕೆತ್ತಿದ ಮತ್ತು ಚಿತ್ರಿಸಿದ ಮರದ ಕವಚವು ಹುಲಿಯನ್ನು ಜೀವ ಗಾತ್ರದ ಯುರೋಪಿಯನ್ ಮನುಷ್ಯನನ್ನು ರಕ್ಷಿಸುತ್ತದೆ. ಹುಲಿ ಮತ್ತು ಮನುಷ್ಯನ ದೇಹಗಳೊಳಗಿನ ಕಾರ್ಯವಿಧಾನಗಳು ಮನುಷ್ಯನ ಒಂದು ಕೈಯನ್ನು ಚಲಿಸುವಂತೆ ಮಾಡುತ್ತದೆ, ಅವನ ಬಾಯಿಯಿಂದ ಅಳುವ ಶಬ್ದವನ್ನು ಹೊರಸೂಸುತ್ತದೆ ಮತ್ತು ಹುಲಿಯಿಂದ ಗೊಣಗುತ್ತದೆ. ಇದಲ್ಲದೆ 18 ಟಿಪ್ಪಣಿಗಳೊಂದಿಗೆ ಸಣ್ಣ ಕೊಳವೆ ಅಂಗದ ಕೀಳುಮಣೇ ಅನ್ನು ಬಹಿರಂಗಪಡಿಸಲು ಹುಲಿಯ ಬದಿಯಲ್ಲಿರುವ ಫ್ಲಾಪ್ ಕೆಳಗೆ ಮಡಚಿಕೊಳ್ಳುತ್ತದೆ. ಟಿಪ್ಪುಗಾಗಿ ಹುಲಿಯನ್ನು ರಚಿಸಲಾಗಿದೆ ಮತ್ತು ಹುಲಿಯ ವೈಯಕ್ತಿಕ ಚಿಹ್ನೆಯನ್ನು ಬಳಸಿಕೊಳ್ಳುತ್ತದ ...

                                               

ಅಷ್ಟಾದಶ ಪುರಾಣಗಳು

ಭಾರತೀಯ ಸಂಸ್ಕೃತಿಯಲ್ಲಿ ವೇದವಾಙ್ಮಯ ಸೂರ್ಯಮಂಡಲವೆನ್ನಿಸಿದರೆ ಪುರಾಣಗಳು ಗ್ರಹನಕ್ಷತ್ರಗಳೆನ್ನಿಸಿವೆ. ನಾಲ್ಕು ವೇದಗಳಾದ ಬಳಿಕ ಬರುವ ಪುರಾಣ ಸಮುದಾಯ ಐದನೆಯ ವೇದವೆಂದು ಖ್ಯಾತಿವೆತ್ತಿದೆ. ಪುರಾಣ ಜನತಾವೇದ; ವೇದಗಣದಂತೆಯೇ ಪ್ರಾಚೀನ ಪರಂಪರೆಗಳ ಕರಂಡಕ ಮತ್ತು ಪವಿತ್ರ. ಅದರ ವಸ್ತುವೂ ರೀತಿಯೂ ಮಹಾಭಾರತ ಮತ್ತು ಸ್ಮೃತಿಗ್ರಂಥಗಳ ವಸ್ತು, ರೀತಿಗಳನ್ನು ಹೋಲುತ್ತವೆ. ಹಿಂದೂಧರ್ಮದ ಸರ್ವಮುಖಗಳನ್ನೂ ಪ್ರತಿಬಿಂಬಿಸುವ ಹೆಗ್ಗನ್ನಡಿಯೆಂದರೆ ಪುರಾಣಸ್ತೋಮವೇ. ಪುರಾಣಸಂಹಿತೆಗಳಲ್ಲಿ ಹಲವು ವಿಶ್ವಕೋಶಗಳೇ ಆಗಿವೆ; ಅವುಗಳಲ್ಲಿ ಸನಾತನ ಮತಧರ್ಮದ ತತ್ತ್ವಗಳಿವೆ. ತತ್ತ್ವಜ್ಞಾನದ ವಿವಿಧ ವಿವರಣೆಗಳಿವೆ. ಐತಿಹಾಸಿಕ ಸಾಮಗ್ರಿಗಳಿವೆ. ವೈಯಕ್ತಿಕ ಜೀವನದ ಆಚಾರ ನಿಯಮಗಳಿವೆ. ಸಾಮಾಜಿಕ ಹಾಗೂ ರಾಜಕೀಯ ನೀತಿಗಳಿವೆ. ಅಷ್ಟಾದಶವೆಂದು ಪ್ರಸಿದ್ಧವಾದ ಮಹಾಪುರಾಣಗಳಲ ...

ಶ್ರುತಿ (ಸಂಗೀತ)
                                     

ⓘ ಶ್ರುತಿ (ಸಂಗೀತ)

ಶ್ರುತಿ ಎನ್ನುವುದು ಒಂದು ಸಂಸ್ಕೃತ ಶಬ್ದವಾಗಿದ್ದು ಹಿಂದೂ ಧರ್ಮದ ವೈದಿಕ ಪಠ್ಯಗಳಲ್ಲಿ ಕಂಡುಬರುತ್ತದೆ. ಇದರರ್ಥ ಸಾಹಿತ್ಯ ಅಥವಾ ಸಾಮಾನ್ಯವಾಗಿ ಕೇಳಿಸಿಕೊಂಡದ್ದು ಎಂದು. ಇದು ಭಾರತೀಯ ಸಂಗೀತದಲ್ಲೂ ಒಂದು ಮುಖ್ಯವಾದ ಪರಿಕಲ್ಪನೆಯಾಗಿದೆ. ಸಂಗೀತದಲ್ಲಿ ಇದರರ್ಥ ಕಿವಿಯು ಪತ್ತೆಹಚ್ಚಬಲ್ಲ ಮತ್ತು ಒಬ್ಬ ಗಾಯಕ ಅಥವಾ ಸಂಗೀತ ವಾದ್ಯವು ಉತ್ಪಾದಿಸಬಲ್ಲ ಸ್ವರದ ಮಟ್ಟದ ಅತ್ಯಂತ ಚಿಕ್ಕ ಅಂತರ. ಸಂಗೀತದ ಶ್ರುತಿ ಪರಿಕಲ್ಪನೆಯು ನಾಟ್ಯ ಶಾಸ್ತ್ರ, ದತ್ತಿಲಂ, ಬೃಹದ್ದೇಶಿ, ಮತ್ತು ಸಂಗೀತ ರತ್ನಾಕರ ದಂತಹ ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತ ಪಠ್ಯಗಳಲ್ಲಿ ಕಂಡುಬರುತ್ತದೆ. ಛಾಂದೋಗ್ಯೋಪನಿಷತ್ ಅಷ್ಟಮವನ್ನು ೨೨ ಭಾಗಗಳಾಗಿ ವಿಭಜಿಸುವ ಬಗ್ಗೆ ಹೇಳುತ್ತದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →