Топ-100
Back

ⓘ ಎತ್ತರ ಎಂದರೆ ಲಂಬ ದೂರದ ಅಳತೆ, ಈ ವಸ್ತು ಅಥವಾ ಈ ವ್ಯಕ್ತಿ ಎಷ್ಟು ಎತ್ತರವಿದೆಎತ್ತರವಿದ್ದಾನೆ ಎಂದು, ಅಥವಾ ಈ ಸ್ಥಾನ ಎಷ್ಟು ಎತ್ತರವಿದೆ ಎಂದು. ಉದಾಹರಣೆಗೆ, ಆ ಕಟ್ಟಡದ ಎತ್ತರ ೫೦ ಮೀ. ಇದೆ ಅಥವ ..                                               

ನೀರಾವರಿ

ನೀರಾವರಿ ಎಂದರೆ ನೆಲಕ್ಕೆ ಕೃತಕವಾಗಿ ನೀರಿನ ಅನ್ವಯ. ಮುಖ್ಯವಾಗಿ ಬೇಸಾಯಕ್ಕೆ ಮಳೆನೀರನ್ನು ಮಾತ್ರ ಆಶ್ರಯಿಸದೆ ಇತರ ನೈಸರ್ಗಿಕ ಮೂಲಗಳಿಂದ-ಉದಾಹರಣೆಗೆ ನದಿ ಸರೋವರ ತೋಡುಬಾವಿಗಳಿಂದ-ನೀರನ್ನು ಒದಗಿಸುವುದು ನೀರಾವರಿಯ ಉದ್ದೇಶ. ನೀರಿನ ಮೂಲ ಮತ್ತು ಸಂಗ್ರಹಿತ ಜಲವನ್ನು ಉದ್ದಿಷ್ಟ ನಿವೇಶನಗಳಿಗೆ ಹರಿಸಲು ಕಾಲುವೆಗಳೂ-ಇವು ನೀರಾವರಿಯ ಪ್ರಮುಖಾವಶ್ಯಕತೆಗಳು. ಹೊಳೆಗಳಿಗೆ ಅನುಕೂಲ ಸ್ಥಳಗಳಲ್ಲಿ ಅಡ್ಡವಾಗಿ ಕಟ್ಟೆಕಟ್ಟಿ ಜಲಾಶಯವನ್ನು ನಿರ್ಮಿಸುವುದೂ ಅಲ್ಲಿಂದ ನೀರನ್ನು ಸಾಗಿಸಲು ನಿರ್ದಿಷ್ಟ ಯೋಜನಾನುಸಾರ ಕಾಲುವೆ ತೋಡುಗಳನ್ನು ಕಡೆಯುವುದೂ ನದೀ ನೀರಾವರಿಯಲ್ಲಿ ಅವಶ್ಯವಾಗಿ ಪಾಲಿಸಬೇಕಾದ ವಿಧಿಗಳು. ಎಲ್ಲ ಸಂದರ್ಭಗಳಲ್ಲಿಯೂ ಜಲಾಶಯದ ಮಟ್ಟ ಉದ್ದಿಷ್ಟ ನಿವೇಶನಗಳ ಮಟ್ಟಕ್ಕಿಂತ ಎತ್ತರದಲ್ಲಿ ಇರುವುದು ಅಪೇಕ್ಷಣೀಯ. ಆದರೆ ಎಲ್ಲೆಡೆಗಳಲ್ಲಿಯೂ ಈ ಅನುಕ ...

                                               

ಕಟ್ಟೆ

ನೀರಿನ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಒಂದು ನದಿಗೆ ಅಥವಾ ಹೊಳೆಗೆ ಅಥವಾ ತೋಡಿಗೆ ಅಡ್ಡವಾಗಿ ಕಟ್ಟಿದ ಕಟ್ಟಡ. ಜಲಾಶಯದ ನಿರ್ಮಾಣ, ಕುಡಿಯುವ ನೀರಿನ ಪುರೈಕೆ, ವ್ಯವಸಾಯ ಉದ್ಯಮಕ್ಕೆ ನೀರಿನ ಸರಬರಾಜು, ಜಲವಿದ್ಯುದುತ್ಪಾದನೆ, ಭೂಸವೆತ ನಿರೋಧ, ಅಂತರ್ದೇಶೀಯ ನೌಕಾಯಾನ, ಜಲವಿಹಾರ ಸ್ಥಾನಗಳ ನಿರ್ಮಾಣ-ಕಟ್ಟೆಯ ಉಪಯೋಗಗಳು. ಇವುಗಳಲ್ಲಿ ಒಂದು ಅಥವಾ ಹಲವಿರಬಹುದು. ಒಂದಕ್ಕಿಂತ ಹೆಚ್ಚು ಉಪಯೋಗಗಳಿರುವ ಕಟ್ಟೆಗಳಿಗೆ ವಿವಿಧೋದ್ದೇಶ ಕಟ್ಟೆಗಳೆಂದು ಹೆಸರು. ಪುರಾತನ ಈಜಿಪ್ಟಿನಲ್ಲಿ ನೈಲ್ ನದಿಗೂ ಮೆಸೊಪೊಟೇಮಿಯದಲ್ಲಿ ಟೈಗ್ರಿಸ್ ನದಿಗೂ ಅಡ್ಡಲಾಗಿ ನೀರಾವರಿಗಾಗಿ ಕಟ್ಟೆಗಳನ್ನು ಕಟ್ಟಿದ್ದರು. ಅಲ್ಲಿಂದೀಚೆಗೆ ರೋಮನ್ ಚಕ್ರಾಧಿಪತ್ಯದಲ್ಲಿ ಕಟ್ಟಿದ ಕಟ್ಟೆಗಳೂ ಕುಡಿಯುವ ನೀರಿನ ಮೇಲ್ಗಾಲುವೆಗಳೂ ಪ್ರಸಿದ್ಧವಾಗಿವೆ.

                                               

ಮಸ್ಕಟ್

ಮಸ್ಕಟ್ - ಓಮಾನ್ ರಾಜ್ಯದ ರಾಜಧಾನಿ ಮತ್ತು ಬಂದರು ನಗರ. ಅರೇಬಿಯದ ಆಗ್ನೇಯ ಭಾಗದಲ್ಲಿರುವ ಓಮಾನ್ ರಾಜ್ಯದ ಆಡಳಿತ ಕೇಂದ್ರ. ಈ ನಗರ ಉತ್ತರ ಅಕ್ಷಾಂಶ 23º 37 ಪೂರ್ವರೇಖಾಂಶ 58º 35ನಲ್ಲಿ ಅರಬ್ಬೀಸಮುದ್ರದ ಓಮಾನ್ ಕೊಲ್ಲಿಯ ತೀರದಲ್ಲಿದೆ. ಜನಸಂಖ್ಯೆ ಉಪನಗರ ಮಟ್ರಾ ಸೇರಿ 80.000 ಓಮಾನ್ ರಾಜ್ಯವನ್ನು 1970ರ ತನಕ ಮಸ್ಕಟ್ ಮತ್ತು ಓಮಾನ್ ಎಂದೆ ಕರೆಯುತ್ತಾರೆ. ಮಸ್ಕಟ್ ಓಮಾನ್ ಸುಲ್ತನೇಟ್ ಪ್ರಮುಖನಗರ ಹಾಗೂ ವ್ಯಾಪಾರಕೇಂದ್ರ ಇದರ ಪಶ್ಚಮಭಾಗದಲ್ಲಿರುವ ಬೆಟ್ಟಗಳು ಇಲ್ಲಿರುವ ಬೆಟ್ಟಶ್ರೇಣೆಯ ಅತ್ಯಂತ ಎತ್ತರ ಶಿಖರ ಇಲ್ಲಿ ವಂಶಪಾರಂಪರ್ಯ ರಾಜಪ್ರಭುತ್ವವಿದೆ. ಸುಲ್ತಾನ ವಾಸಿಸುವುದೂ ಇಲ್ಲಿಯೇ. ಮಸ್ಕಟೊನೊಡನೆ ಸಂಪರ್ಕ ಬೆಳೆಸಿದ ಯೂರೊಪಿಯನ್ನರಲ್ಲಿ ಪೋರ್ಚುಗೀಸರೆ ಮೊದಲಿಗರು 1508. ಇವರು ಈ ನಗರದಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ತಮ್ಮ ಹ ...

                                               

ಗಂಗಾತೀರಿ (ಗೋವಿನ ತಳಿ)

ಉತ್ತರ ಭಾರತದ ಗಂಗಾತೀರಿ ಹಸುಗಳಿಗೆ ಆ ಹೆಸರು ಬರಲು ಕಾರಣ ಅವುಗಳು ಗಂಗಾನದಿ ತೀರದಲ್ಲಿ ಬದುಕುತ್ತಿದ್ದುದ್ದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವುಗಳು ಕಂಡುಬರುತ್ತಿದ್ದುದ್ದು ಅಲಹಾಬಾದ್ ಜಿಲ್ಲೆಯ ವಾರಣಾಸಿ ಪ್ರದೇಶದಲ್ಲಿ. ಇವು ಆಕಾರದಲ್ಲಿ ಕೊಂಚ ಮಾಳ್ವಿ ಮತ್ತು ಹರಿಯಾಣಿ ತಳಿಯನ್ನು ಹೋಲುತ್ತವೆ. ಗಂಗಾತೀರಿ ಉಭಯೋಪಯೋಗಿ ತಳಿ. ಅಂದರೆ ಗಂಗಾತೀರಿ ಹಸುಗಳನ್ನು ಹಾಲು ಉತ್ಪಾದನೆಗಾಗಿಯೂ ಹಾಗೂ ಉಳುಮೆ ಇತ್ಯಾದಿಗಳಿಗಾಗಿಯೂ ಉಪಯೋಗಿಸುತ್ತಾರೆ. ೬ ರಿಂದ ೮ ಲೀಟರಷ್ಟು ಹಾಲನ್ನು ಕೊಡಬಲ್ಲದು ಬಿಳಿಯ ಬಣ್ಣ. ಸದೃಡ ಶರೀರಿಗಳು. ಕಾಲುಗಳು ಉದ್ದ ಹಾಗೂ ಬಲಶಾಲಿ. ಪಾದದ ತುದಿಗಳು ಸಾಮಾನ್ಯವಾಗಿ ಕಪ್ಪು ಬಣ್ಣದ್ದು. ಕಡುಗಪ್ಪು ಬಣ್ಣದ ಬಾಲಗಳು ನೆಲಕ್ಕು ತಾಗುವಂತಿರುತ್ತದೆ. ಹೋರಿಗಳ ಸಾಮಾನ್ಯ ಎತ್ತರ ಅಂದಾಜು ೧೫೦ಸೆಮೀ, ಹಸುಗಳದ್ದು ೧೪೦ಸೆಮೀ. ಹೋರಿ ...

                                               

ನೀಲಗಿರಿ ಬೆಟ್ಟಗಳು

ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ. ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2.000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2.637 ಮೀಟರ್ ಎತ್ತರವಿದೆ.

                                               

ಗೋಲ ಗುಮ್ಮಟ

ಗೋಲ ಗುಮ್ಮಟ ಆದಿಲ್ ಶಾ ಆಳ್ವಿಕೆ: ೧೬೨೭-೧೬೫೭ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ, ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ ೧೨೪ ಅಡಿ ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ...

ಎತ್ತರ
                                     

ⓘ ಎತ್ತರ

ಎತ್ತರ ಎಂದರೆ ಲಂಬ ದೂರದ ಅಳತೆ, ಈ ವಸ್ತು ಅಥವಾ ಈ ವ್ಯಕ್ತಿ ಎಷ್ಟು ಎತ್ತರವಿದೆ/ಎತ್ತರವಿದ್ದಾನೆ ಎಂದು, ಅಥವಾ ಈ ಸ್ಥಾನ ಎಷ್ಟು ಎತ್ತರವಿದೆ ಎಂದು. ಉದಾಹರಣೆಗೆ, "ಆ ಕಟ್ಟಡದ ಎತ್ತರ ೫೦ ಮೀ. ಇದೆ" ಅಥವಾ "ಒಂದು ವಿಮಾನದ ಎತ್ತರ ಸುಮಾರು ೧೦,೦೦೦ ಮೀ. ಇರುತ್ತದೆ".

ಕಾರ್ಟೇಸಿಯನ್ ಪ್ರದೇಶದಲ್ಲಿ, ಒಂದು ನಿರ್ದಿಷ್ಟ ಬಿಂದು ಮತ್ತು ಸಮಾನವಾದ ವೈ-ಮೌಲ್ಯವನ್ನು ಹೊಂದಿರದ ಮತ್ತೊಂದು ಬಿಂದು ನಡುವಿನ ಎತ್ತರವನ್ನು ಲಂಬ ಅಕ್ಷದ ವೈ ಉದ್ದಕ್ಕೆ ಅಳೆಯಲಾಗುತ್ತದೆ. ಎರಡೂ ಬಿಂದುಗಳು ಸಮಾನ ವೈ-ಮೌಲ್ಯವನ್ನು ಹೊಂದಿದ್ದರೆ, ಅವುಗಳ ನಡುವಿನ ತುಲನಾತ್ಮಕ ಎತ್ತರ ಶೂನ್ಯವಿರುತ್ತದೆ.

ಎತ್ತರವು ಒಂದು ಉಲ್ಲೇಖ ಸಮತಲಕ್ಕೆ ಸಾಪೇಕ್ಷವಾಗಿರುತ್ತದಾದರೂ, ಭೌತಿಕ ಪ್ರಪಂಚದಲ್ಲಿನ ಎತ್ತರದ ಬಹುತೇಕ ಅಳತೆಗಳು ಸಮುದ್ರ ಮಟ್ಟ ಎಂದು ಕರೆಯಲ್ಪಡುವ ಒಂದು ಶೂನ್ಯ ಮೇಲ್ಮೈಯನ್ನು ಆಧರಿಸಿರುತ್ತವೆ. ಭೂಗೋಳ ಶಾಸ್ತ್ರದಲ್ಲಿ, ಎತ್ತರವನ್ನು ಸಾಮಾನ್ಯವಾಗಿ ಸರಾಸರಿ ಸಮುದ್ರ ಮಟ್ಟದ ಮೇಲಿನ ಒಂದು ಬಿಂದುವಿನ ಸ್ಥಾನ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಮುದ್ರ ಮಟ್ಟದ ಮೇಲ್ಮೈಯನ್ನು ಭೂಖಂಡಗಳ ಕೆಳಗೆ ವಿಸ್ತರಿಸಬಹುದು: ಅಕೃತ್ರಿಮವಾಗಿ, ಒಬ್ಬರು ಭೂಖಂಡಗಳ ಮೂಲಕ ಸಾಗುವ ಅನೇಕ ಕಿರಿದಾದ ಕಾಲುವೆಗಳನ್ನು ಕಲ್ಪಿಸಿಕೊಳ್ಳಬಹುದು. ಆಚರಣೆಯಲ್ಲಿ, ಭೂಖಂಡದ ಕೆಳಗಿನಲ್ಲಿನ ಸಮುದ್ರ ಮಟ್ಟವನ್ನು ಗುರುತ್ವ ಮಾಪನಗಳಿಂದ ಗಣನೆ ಮಾಡಬೇಕಾಗುತ್ತದೆ, ಮತ್ತು ಸ್ವಲ್ಪ ಭಿನ್ನ ಗಣನಾ ವಿಧಾನಗಳು ಅಸ್ತಿತ್ವದಲ್ಲಿವೆ.

ಸಮುದ್ರ ಮಟ್ಟವನ್ನು ಬಳಸುವುದರ ಬದಲು, ಭೂಗಣಿತಜ್ಞರು ಎತ್ತರವನ್ನು ಹಲವುವೇಳೆ ಒಂದು ಉಲ್ಲೇಖ ಅಂಡಾಭದ ಮೇಲ್ಮೈಯಿಂದ ವ್ಯಾಖ್ಯಾನಿಸಲು ಇಷ್ಟಪಡುತ್ತಾರೆ. ಭೌಗೋಳಿಕ ಹೆಗ್ಗುರುತುಗಳನ್ನು ವ್ಯಾಖ್ಯಾನಿಸುವುದು ಉಲ್ಲೇಖದ ಪ್ರಶ್ನೆಯಾಗಿಬಿಡುತ್ತದೆ. ಉದಾಹರಣೆಗೆ, ಸಮುದ್ರ ಮಟ್ಟದ ಉಲ್ಲೇಖದಲ್ಲಿ ಅತಿ ಎತ್ತರದ ಪರ್ವತ ನೇಪಾಳ ಮತ್ತು ಟಿಬೆಟ್‍ನ ಗಡಿಯಲ್ಲಿ ಸ್ಥಿತವಾಗಿರುವ ಎವರೆಸ್ಟ್ ಶಿಖರವಾಗಿದೆ; ಆದರೆ, ತುದಿಯಿಂದ ಬುಡದವೆರೆಗಿನ ಅಳತೆಯ ದೃಷ್ಟಿಯಿಂದ ಅತಿ ಎತ್ತರದ ಪರ್ವತ ಹವಾಯಿ, ಅಮೇರಿಕದಲ್ಲಿರುವ ಮೌನಾ ಕೀ ಆಗಿದೆ.

ಮಾನವನ ಎತ್ತರವು ಮಾನವಮಾಪನ ಶಾಸ್ತ್ರದಲ್ಲಿನ ಅಧ್ಯಯನ ಕ್ಷೇತ್ರಗಳಲ್ಲಿ ಒಂದಾಗಿದೆ. ಒಂದು ಜನಸಂಖ್ಯೆಯಲ್ಲಿನ ಎತ್ತರದ ಬದಲಾವಣೆಗಳು ಹೆಚ್ಚಾಗಿ ಆನುವಂಶಿಕವಾಗಿರುತ್ತವಾದರೂ, ಜನಸಂಖ್ಯೆಗಳ ನಡುವಿನ ಎತ್ತರದ ಬದಲಾವಣೆಗಳು ಬಹುತೇಕವಾಗಿ ಪಾರಿಸರಿಕವಾಗಿರುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪೋಷಣೆಯಲ್ಲಿನ ಬದಲಾವಣೆಗಳ ಮೇಲ್ವಿಚಾರಣೆ ಮಾಡಲು ಸಂಯುಕ್ತ ರಾಷ್ಟ್ರ ಸಂಸ್ಥೆಯು ಇತರ ಅಂಕಿಅಂಶಗಳ ಜೊತೆಗೆ ಎತ್ತರವನ್ನು ಬಳಸುತ್ತದೆ. ಮಾನವ ಜನಸಂಖ್ಯೆಯಲ್ಲಿ, ಸರಾಸರಿ ಎತ್ತರವು ಸಂಕೀರ್ಣ ಮಾಹಿತಿಯಿಂದ ಗುಂಪಿನ ಜನನ, ಸಾಕುವಿಕೆ, ಸಾಮಾಜಿಕ ವರ್ಗ, ಆಹಾರ, ಮತ್ತು ಆರೋಗ್ಯರಕ್ಷಣೆ ವ್ಯವಸ್ಥೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತದೆ.

                                               

ಮೂರ್ಕಲ್ ಆನೆ ಶಿಬಿರ

ಆನೆ ಸುಂಕದಕಟ್ಟೆ ಶಿಬಿರದಲ್ಲಿದೆ. ಇದರ ವಯಸ್ಸು ೪೪. ಎತ್ತರ ೨.೬೬ ಮೀಟರ್. ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಇದನ್ನು ೧೯೭೭ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆಹಿಡಿಯಲಾಗಿತ್ತು. ೧೨ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

                                               

ಅರ್ಸಿನಿಯ ಅನೆತಾಯ್ಡಿಸ್

ದಕ್ಷಿಣ ಆಫ್ರಿಕದ, ಬೇಸಗೆಯಲ್ಲಿ ಹೂ ಬಿಡುವ, ವಾರ್ಷಿಕ ಸಸ್ಯ. 18" ಎತ್ತರ ಬೆಳೆಯುತ್ತದೆ. ಹೂಗಳು ಡೈಸಿಯದಂತೆ ಬಹುಸುಂದರ. ಬಣ್ಣ ಕಿತ್ತಳೆ ಹಳದಿ ಮತ್ತು ನೀಲಿ. ಗಿಡ ಬಹಳ ದಿನಗಳವರೆಗೆ ಹೂ ಬಿಡುತ್ತಿರುತ್ತದೆ. ಬಿಡಿಹೂಗಳಾಗಿ ಉಪಯೋಗಿಸಲು ಇವು ಅನುಕೂಲವಾಗಿವೆ. ಬೀಜವನ್ನು ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತನೆ ಮಾಡಿ ಬೆಳೆಸಬೇಕು. ಸಸಿಗಳನ್ನು ನಾಟಿಮಾಡಿ ಬೆಳೆಸುವುದು ಕಷ್ಟ. ಮೈದಾನಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ.

ಕಂಬರ್ಲೆಂಡ್ ಕಣಿವೆ
                                               

ಕಂಬರ್ಲೆಂಡ್ ಕಣಿವೆ

ಕಂಬರ್ಲೆಂಡ್ ಕಣಿವೆ: ವರ್ಜಿನಿಯ, ಟೆನೆಸೀ ಮತ್ತು ಕೆಂಟಕಿಗಳು ಸೇರುವ ಸ್ಥಳದಲ್ಲಿದೆ. ಕಂಬರ್ಲೆಂಡ್ ಪರ್ವತ ಇಳಿಜಾರಾಗಿದೆ. ಈ ಕಣಿವೆಯ ಎತ್ತರ 1650. ಇದನ್ನು ಥಾಮಸ್ ವಾಕರ್ 1750ರಲ್ಲಿ ಕಂಡುಹಿಡಿದ. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಇದು ಕ್ರಮವಾಗಿ ಎರಡೂ ಪಕ್ಷಗಳ ಸೇನಾ ನೆಲೆಯಾಗಿತ್ತು.

                                               

ಉನ್ನತಿ

ಉನ್ನತಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಲಂಬ ದೂರದ ಅಳತೆಯಾದ ಎತ್ತರ ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿಯಾದ ಏಳಿಗೆ ವರ್ಗಶ್ರೇಣಿಯಲ್ಲಿ ಇನ್ನೊಬ್ಬನಿಗಿಂತ ಮೇಲಿನ ಮಟ್ಟದಲ್ಲಿರುವ ವ್ಯಕ್ತಿ ಅಥವಾ ಸ್ಥಾನವನ್ನು ಸೂಚಿಸುವ ಪದವಾದ ಹಿರಿಮೆ

ಸೊಂಪು
                                               

ಸೊಂಪು

ಜೆ.ಎಸ್.ಪೃಥಿ, ಸಾಂಬಾರ ಜಿನಸಿಗಳು ಮತ್ತು ರುಚಿಕಾರಕಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೯೫. ಡಾ.ರಾಜೇಶ್ವರಿ, ಮನೆಯಲ್ಲಿ ಪ್ರಕೃತಿ ಚಿಕಿತ್ಸೆ, ಸಪ್ನ ಬುಕ್ ಹೌಸ್, ಬೆಂಗಳೂರು, ೧೯೯೮.

                                               

ನಂದಿಧ್ವಜ ಕುಣಿತ

ನಂದೀಕಂಬದ ಕುಣಿತ ಅದರ ಎತ್ತರ ಮತ್ತು ಭಾರದ ಕಾರಣಕ್ಕಾಗಿ ಅಷ್ಟು ಸಲೀಸಲ್ಲ. ಹೀಗಾಗಿ ಅದನ್ನು ಕುಣಿಯುವುದು ಒಂದು ರೀತಿಯ ಶಕ್ತಿ ಪ್ರದರ್ಶನವೂ ಹೌದು. ಅಲ್ಲದೆ, ಕುಣಿಯುವಾಗ ಯಾವ ಕಾರಣಕ್ಕೂ ನಂದೀಕಂಬ ಬೀಳಬಾರದು. ಬಿದ್ದರೆ ಅದು ಅಶುಭ ಸೂಚಕ ಮತ್ತು ಅನಾಹುತದ ಸಂಕೇತ ಕೂಡ. ಈ ಕಾರಣದಿಂದ ನಂದೀಕಂಬ ಹೊತ್ತು ಕುಣಿಯುವ ಕಲಾವಿದ ಕೇವಲ ಶಕ್ತಿವಂತನಷ್ಟೇ ಅಲ್ಲ, ಯುಕ್ತಿವಂತನೂ ಆಗಿರಬೇಕಾಗುತ್ತದೆ. ನಂದೀಕಂಬದ ಕುಣಿತದಲ್ಲಿ ಒಂದ್ಹೆಜ್ಜೆ, ಎರಡ್ಹೆಜ್ಜೆ, ಮೂರೆಜ್ಜೆ, ನಾಲ್ಕೆಜ್ಜೆ, ದೌಡಹೆಜ್ಜೆ, ಚಿಕ್ಕೆಹೆಜ್ಜೆ, ಮಧ್ಯಹೆಜ್ಜೆ, ತಟ್ಟಿಹೆಜ್ಜೆ ಮುಂತಾದ ಹಲವು ಪ್ರಕಾರಗಳಿವೆ.

ಓಟ (ಗಣಿತಶಾಸ್ತ್ರದಲ್ಲಿ)
                                               

ಓಟ (ಗಣಿತಶಾಸ್ತ್ರದಲ್ಲಿ)

x-ಅಕ್ಷದ ಧನ ದಿಶೆಯೊಡನೆ ಒಂದು ಸರಳ ರೇಖೆ ರಚಿಸುವ ಧನದಿಶಾತ್ಮಕ ಕೋನದ ಟ್ಯಾಂಜೆಂಟ್. ಪ್ರವಣತೆ ಪರ್ಯಾಯ ಪದ, ಚಿತ್ರದಲ್ಲಿ ಟ ಸರಳರೇಖೆಯು ಔx ನೊಡನೆ ರಚಿಸುವ ಈ ಕೋನ ಚಿ ಇದರ ಹೆಸರು ರೇಖೆಯ ಬಾಗು ಅಥವಾ ಇಳಿಕಲು. ಈಗ ಣಚಿಟಿಚಿ ಸರಳರೇಖೆಯ ಓಟ. ಸರಳ ರೇಖೆಯ ವಿವಿಧ ವಿನ್ಯಾಸಗಳನ್ನು ಅನುಸರಿಸಿ ್ಫದ ಬೆಲೆ 00ಯಿಂದ 1800 ವರೆಗೆ ಎಲ್ಲ ಬೆಲೆಗಳನ್ನು ಪಡೆಯಬಹುದು. ಆಗ ಣಚಿಟಿಚಿದ ಬೆಲೆ --8ಯಿಂದ +8 ವರೆಗೆ ಸಕಲ ಬೆಲೆಗಳನ್ನೂ ಪಡೆಯುವುದು. ್ಫ ಕೋನವು 00 ಅಥವಾ 1800ಗೆ ಉಪಸಮವಾಗಿರುವಾಗ ಸರಳರೇಖೆಯ ಓಟ 0ಗೆ ಉಪಸಮವಾಗಿರುತ್ತದೆ; 900ಗೆ ಉಪಸಮವಾಗಿರುವಾಗ ಓಟ-8 ಅಥವಾ +8ಗೆ ಉಪಸಮವಾಗಿರುತ್ತದೆ; ್ಫದ ಬೆಲೆಗಳು 00

ರಬಕವಿ ಬನಹಟ್ಟಿ
                                               

ರಬಕವಿ ಬನಹಟ್ಟಿ

ರಬಕವಿ ಬನಹಟ್ಟಿ ಇದು ಕೃಷ್ಣ ನದಿಯ ದಂಡೆಯ ಮೇಲಿರುವ ಬಾಗಲಕೋಟೆ ಜಿಲ್ಲೆಯ ಒಂದು ಪಟ್ಟಣ. ಇದು ಜಮಖಂಡಿಯಿಂದ ಪಶ್ಚಿಮಕ್ಕೆ ೧೯ ಕಿ.ಮೀ ದೂರದಲ್ಲಿದೆ.ಇದು ಸುತ್ತಮುತ್ತಲಿನ ಜಿಲ್ಲೆಗಳಿಗೆ ಪ್ರಸಿದ್ಧ ಜವಳಿ ಕೇಂದ್ರವಾಗಿದೆ. ಇಲ್ಲಿಯ ಜನ ತಮ್ಮ ದಯಾಳು ಹೃದಯ ಮತ್ತು ಕಷ್ಟಪಟ್ಟು ದುಡಿಯುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಜವಳಿ ಉದ್ಯಮದಲ್ಲಿ ಶ್ರೀಮಂತವಾಗಿದೆ. 2018ರಲ್ಲಿ ನೂತನ ತಾಲೂಕು ಕೇಂದ್ರವಾಗಿದೆ

ಯಳಂದೂರು
                                               

ಯಳಂದೂರು

{{#if:| ಯಳಂದೂರು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಿಳಿಗಿರಿ ರಂಗನ ಬೆಟ್ಟ ಈ ತಾಲ್ಲೂಕಿನ ಒಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿದೆ ಹಾಗೂ ಪ್ರವಾಸಿ ಸ್ಥಳವೂ ಕೂಡ. (ಎಲ್ಲೆಲ್ಲೂ ಹಸಿರು ಯಳಂದೂರು ತಾಲ್ಲೂಕು - ಬ್ಲಾಗ್ ಬರಹ kanaja.in/archives/36266‎ ಕಣಜ ತಾಣದಲ್ಲಿ ಯಳಂದೂರು ಬಗ್ಗೆ ಮಾಹಿತಿ

ಹೊಸಟ್ಟಿ
                                               

ಹೊಸಟ್ಟಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ ಈರುಳ್ಳಿ, ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾಕಡಲೆಕಾಯಿ, ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →