Топ-100

ⓘ Free online encyclopedia. Did you know? page 88                                               

ಕಮಾಚಿ ಹುಲ್ಲು

ಇದರಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳಿವೆ-ಸಿಂಬೋಪೋಗಾನ್ ನಾರ್ಡಸ್ ಲೀನಾಬಾಟು ಮತ್ತು ಸಿ. ನಾರ್ಡಸ್ ಮಹಾವೆಂಗಿನಿ. ಸಿ.ನಾರ್ಡಸ್ ಮಹಾವೆಂಗಿನಿ ಭೇದವನ್ನು ಕೆಲವರು ಸಿಂಬೋಪೋಗಾನ್ ವಿಂಟರೇನಿಯಸ್ ಪ್ರಭೇದ ಎಂದೂ ಕರೆಯುತ್ತಾರೆ. ಎರಡು ಬಗೆಗಳನ್ನೂ ಶ್ರೀಲಂಕ ಮತ್ತು ಜಾವ ದ್ವೀಪಗಳಲ್ಲಿ ಯಥೇಚ್ಛವಾಗಿ ಬೆಳೆಸುತ್ತ ...

                                               

ಕರಿಗೇರು

ಕರಿಗೇರು: ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಮರ, ಇದರ ಶಾಸ್ತ್ರೀಯ ನಾಮ ಸೆಮಿಕಾರ್ಪಸ್ ಅನಕಾರ್ಡಿಯಮ್ ಭಾರತ, ಈಸ್ಟ್‌ ಇಂಡೀಸ್ ದ್ವೀಪಗಳು, ಉತ್ತರ ಆಸ್ಟ್ರೇಲಿಯಗಳಲ್ಲಿ ಹರಡಿದೆ. ಇದು ಚಳಿಗಾಲದಲ್ಲಿ ಎಲೆ ಉದುರುವ ಮಧ್ಯಮ ಎತ್ತರದ ಮರ. ಎಲೆಗಳು ಸರಳ, ಪರ್ಯಾಯವಾಗಿ ಜೋಡಣೆಗೊಂಡಿವೆ. ಇವುಗಳ ಉದ್ದ 7-24", ಅ ...

                                               

ಕರಿಬೇವಿನ ಮರ

ಕರಿಬೇವಿನ ಮರ வேப்பிலை, ಕನ್ನಡದಲ್ಲಿ:ಕರಿಬೇವು ತೆಲುಗಿನಲ್ಲಿ:కరివేపాకు ಮಲಯಾಳಂನಲ್ಲಿ: കറിവേപ്പില) ಎನ್ನುವುದು ಭಾರತ ಮೂಲದ ರುಟೇಸಿಯೇ ಕುಟುಂಬದ ಉಷ್ಣವಲಯದಿಂದ ಉಪೋಷ್ಣ ವಲಯದಲ್ಲಿ ಬೆಳೆಯುವ ಮರವಾಗಿದೆ. ಹೆಸರನ್ನು ತಮಿಳಿನಲ್ಲಿ ಕರಿವೇಪಿಳ್ಳೈ ಎಂದು ಉಚ್ಚರಿಸಲಾಗುತ್ತದೆ ಮತ್ತು ಇದು ಕರಿಬೇವಿನ ಎಲ ...

                                               

ಕರಿಮೆಣಸು

ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಉಪಯೋಗಿಸುತ್ತಾರೆ. ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು. ಇದನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.

                                               

ಕರೀಜೀರಿಗೆ

ಕರೀಜೀರಿಗೆ ರಾನನ್ಕ್ಯುಲೇಸೀ ಕುಟುಂಬಕ್ಕೆ ಸೇರಿದ ನೈಜೆಲ ಸೇಟಿವ ಎಂಬ ಶಾಸ್ತ್ರೀಯ ಹೆಸರಿನ ಪುಟ್ಟಮೂಲಿಕೆ.ಬ್ಲಾಕ್ ಕಾರವೇ ಮತ್ತು ನೆಜೆಲ್ಲಾ ಅಥವಾ ಕಲೋಂಜಿ ಎಂದೂ ಹಸರಿದೆ. ಔಷಧೀಯ ಮಹತ್ತ್ವವುಳ್ಳ ಇದರ ಬೀಜಗಳಿಗಾಗಿ ಇದನ್ನು ಭಾರತದಲ್ಲಿ ಅಲ್ಲಲ್ಲಿ ಬೆಳೆಸುತ್ತಾರೆ. ಪಂಜಾಬ್, ಹಿಮಾಚಲಪ್ರದೇಶ ಬಿಹಾರ ಹಾಗೂ ಅ ...

                                               

ಕರುಹಾಲೆ

ಕರುಹಾಲೆ: ಅಲ್ಮೇಸೀ ಕುಟುಂಬಕ್ಕೆ ಸೇರಿದ ಸಣ್ಣಗಾತ್ರದ ಮರ. ಇದರ ಶಾಸ್ತ್ರೀಯನಾಮ ಟ್ರೀಮ ಓರಿಯಂಟ್ಯಾಲಿಸ್. ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ತೇವಮಯ ಹಾಗೂ ಒಣಹವೆಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

                                               

ಕರೇ ಹಂಬು

ಕರೇ ಹಂಬು ಇದು ಸುರುಳಿಬಳ್ಳಿಯಂತೆ ಬೆಳೆಯುವ ಪೊದೆಸಸ್ಯ. ಆಗ್ನೇಯ ಏಷ್ಯ ಮತ್ತು ಆಸ್ಟ್ರೇಲಿಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಸಮುದ್ರ ಮಟ್ಟದಿಂದ 4.000 ಎತ್ತರ ಪ್ರದೇಶಗಳಲ್ಲಿ ವ್ಯಾಪ್ತಿ ಅಧಿಕ.

                                               

ಕರ್ಕ್ಯೂಲಿಗೊ

ಕರ್ಕ್ಯೂಲಿಗೊ ಅಮರಿಲ್ಲಿಡೇಸೀ ಅಥವಾ ಹೈಪಾಕ್ಸಿಡೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ ಜಾತಿ. ಈ ಗಿಡಗಳ ಅಂಡಾಶಯದ ತುದಿ ಸೊಂಡಿಲು ಕೀಟದಂತಿರಿವುದರಿಂದ ಇದಕ್ಕೆ ಈ ಹೆಸರು ಬಂದಿದೆ, ಇದರಲ್ಲಿ ಸುಮಾರು 12ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಸ್ವಾಭಾವಿಕವಾಗಿ ಬೆಳೆಯುವುವಾದರೂ ಇನ್ನು ಕೆಲ ...

                                               

ಕರ್ಬೂಜ

ಕರ್ಬೂಜ ಕುಕರ್ಬಿಟೇಸಿಯಿ ಕುಟುಂಬದಲ್ಲಿನ ಒಂದು ಪ್ರಜಾತಿಯಾದ ಕೂಕುಮಿಸ್ ಮೆಲೊ ದ ಒಂದು ವಿಧವನ್ನು ಸೂಚಿಸುತ್ತದೆ. ಕರ್ಬೂಜಗಳು ಗಾತ್ರದಲ್ಲಿ ೫೦೦ ಗ್ರ್ಯಾಂ ನಿಂದ ೫ ಕೆಜಿ ವ್ಯಾಪ್ತಿಯಲ್ಲಿರುತ್ತವೆ. ಮೂಲತಃ, ಕರ್ಬೂಜ ಕೇವಲ ಯೂರೋಪ್‍ನ ಬಲೆ ವಿನ್ಯಾಸವಿರದ, ಕಿತ್ತಳೆ ತಿರುಳಿನ ಹಣ್ಣುಗಳನ್ನು ಸೂಚಿಸುತ್ತಿತ್ತ ...

                                               

ಕಲೇಡಿಯಮ್

ಕಲೇಡಿಯಮ್ ಬಹು ಅಂದವಾದ, ವರ್ಣರಂಜಿತವಾದ ಎಲೆಗಳುಳ್ಳ ಒಂದು ಲಶುನ ಸಸ್ಯ. ಏರೇಸೀ ಕುಟುಂಬಕ್ಕೆ ಸೇರಿದೆ. ದಕ್ಷಿಣ ಅಮೆರಿಕ ಇದರ ತೌರು. ಸುಂದರವಾದ ಎಲೆಗಳಿಗೋಸ್ಕರ ಅಲಂಕಾರಸಸ್ಯವಾಗಿ ಇದನ್ನು ಬೆಳೆಸುತ್ತಾರೆ. ಕುಂಡಗಳಲ್ಲಿ ಬೆಳೆಸಿ ಮನೆಯ ವರಾಂಡ, ವಾಸದ ಕೋಣೆಗಳು, ಮೊಗಸಾಲೆ ಮುಂತಾದುವನ್ನು ಅಲಂಕರಿಸಲು ಉಪಯೋ ...

                                               

ಕಲ್ಗರಿಗೆ

ಕಲ್ಗರಿಗೆ, ಭಾರತೀಯ ಮಹೋಗಾನಿ ಎಂದು ಕರೆಯಲ್ಪಡುವ ಈ ಮರಕ್ಕೆ ಕರಡಿ ಎಂದೂ ಪರ್ಯಾಯ ನಾಮವಿದೆ.ಅಕಿಲ್, ಚಂದನವೆಪ್ಪು, ಮತ್ತು ಮಾಳವೆಪ್ಪು ಮುಂತಾದ ಹೆಸರುಗಳು ಭಾರತೀಯ ಭಾಷೆಗಳಲ್ಲಿವೆ.ಇದು ಪತನಶೀಲ ಮರವಾಗಿದೆ. ಇದು ಮೆಲಿಯಾಸಿಯ ಕುಟುಂಬದಲ್ಲಿ ಏಕೈಕ ಕುಲವಾಗಿದೆ. ಇದು ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ಭಾರತ ...

                                               

ಕಲ್ತೇಗ

ಕಲ್ತೇಗ ತಿರುಚಿದ ಕೊಂಬೆಗಳನ್ನು ಹೊಂದಿರುವ ಸಣ್ಣ ಮರ.ಸಸ್ಯಶಾಸ್ತ್ರೀಯ ಹೆಸರು ಡಿಲ್ಲೇನಿಯಾ ಪೆಂಟಗೈನಾ. ಡಿಲೆನಿಯೇಶಿಯ ಕುಟುಂಬದ ಸದಸ್ಯ. ಇದು ದಕ್ಷಿಣ-ಮಧ್ಯ ಚೀನಾದಿಂದ ಭಾರತ ಮತ್ತು ಶ್ರೀಲಂಕಾದವರೆಗೆ ಕಂಡುಬರುತ್ತದೆ. ಮರದಿಂದ ಬರುವ ವಸ್ತುವು ಕೆಲವು ಸಣ್ಣ ಉಪಯೋಗಗಳನ್ನು ಹೊಂದಿದೆ.ಕನ್ನಡ ಭಾಷೆಯಲ್ಲಿ ಕನ ...

                                               

ಕಲ್ಬಾಗಿ

ಸಾಧಾರಣವಾಗಿ ೩೦" ಎತ್ತರ ಹಾಗೂ ೮" ವ್ಯಾಸವುಳ್ಳ ಸ್ತಂಭಾಕಾರದ ಕಾಂಡವಿದೆ. ಈ ಮರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ೪,೦೦೦" ಎತ್ತರದವರೆಗೂ ಕಂಡುಬರುತ್ತದೆ. ಹಾಗೆಯೇ ಬಂಗಾಳ,ಅಸ್ಸಾಂ, ದಕ್ಷಿಣ ಭಾರತದ, ಅಂಡಮಾನ್, ನಿಕೋಬಾರ್ ದ್ವೀಪಗಳು, ಮಯನ್ಮಾರ್, ಶ್ರೀಲಂಕಗಳಲ್ಲೂ ಸಾಮಾನ್ಯವಾಗಿದೆ.

                                               

ಕಲ್ಲಂಗಡಿ

ಕಲ್ಲಂಗಡಿ, ಕುಟುಂಬ ಕುಕರ್ಬಿಟೇಸಿಯಿ) ಮೂಲತಃ ಆಫ್ರಿಕಾದ ದಕ್ಷಿಣ ಭಾಗದ ಒಂದು ಬಳ್ಳಿಯಂಥ ಹೂ ಬಿಡುವ ಸಸ್ಯ. ಅದರ ಹಣ್ಣು ಸಸ್ಯಶಾಸ್ತ್ರಜ್ಞರಿಂದ ಪೀಪೊ ಮತ್ತು ತಿರುಳಿರುವ ಕೇಂದ್ರವನ್ನು ಹೊಂದಿರುವ ಬೆರಿ) ಎಂದು ನಿರ್ದೇಶಿಸಲಾಗುವ ಒಂದು ವಿಶೇಷ ವಿಧವಾಗಿದೆ. ಪೀಪೊಗಳು ಕೆಳಭಾಗದಲ್ಲಿರುವ ಅಂಡಾಶಯದಿಂದ ಜನ್ಯವ ...

                                               

ಕಳಲೆ

ಬಿದಿರಿನ ಚಿಗುರುಗಳು ಅಥವಾ ಬಿದಿರಿನ ಮೊಗ್ಗುಗಳು ಬಂಬುಸಾ ವಲ್ಗ್ಯಾರಿಸ್ ಮತ್ತು ಫಿಲೋಸ್ಟಾಕಿಸ್ ಎಡುಲಿಸ್ ಸೇರಿದಂತೆ ಅನೇಕ ಬಿದಿರು ಜಾತಿಯ ತಿನ್ನಬಹುದಾದ ಕುಡಿಗಳು. ಅವುಗಳನ್ನು ಏಷ್ಯಾದ ಹಲವಾರು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅವುಗಳನ್ನು ಹಲವಾರು ಸಂಸ್ಕರಿಸಿದ ಆಕಾರಗಳಲ್ಲಿ ಮಾರಾಟ ಮಾಡಲಾಗುತ್ತದೆ, ಮ ...

                                               

ಕವಲು ಮರ

ಕವಲು ಮರ ಭಾರತದೆಲ್ಲೆಡೆ ಬೆಳೆಯುವ ಮರ.ಇದನ್ನು ಸಂಸ್ಕೃತದಲ್ಲಿ ಕುಂಭಿ ಎಂದು ಕರೆಯುತ್ತಾರೆ.ಚಳಿಗಾಲದಲ್ಲಿ ಇದರ ಎಲೆಯು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಇದು ಸಾಧಾರಣ ೧೫ ಮೀ.ಎತ್ತರಕ್ಕೆ ಬೆಳೆಯುತ್ತದೆ.ಇದರ ಬಿಳಿ ಬಣ್ಣದ ಹೂಗಳು ನೇರಳೆ ಹೂಗಳನ್ನು ಹೋಲುತ್ತವೆಯಾದರೂ ಗಾತ್ರದಲ್ಲಿ ಹಿರಿದಾಗಿದ್ದು ನೀರಿನ ಪಾ ...

                                               

ಕಸ್ತೂರಿ ಜಾಲಿ

ಸುಗಂಧಯುಕ್ತ ಹೂಗಳಿಗಾಗಿ ಪ್ರಸಿದ್ಧವಾಗಿರುವ ಒಂದು ಜಾತಿಯ ಪೊದೆ ಸಸ್ಯ ಅಥವಾ ಮರ. ಲೆಗ್ಯುಮಿನೋಸೀ ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ಅಕೇಸಿಯ ಫಾರ್ನೇಸಿಯಾನ.

                                               

ಕಾಕಮಾಚಿ-ಕಾಗೆ ಗಿಡ

ಔಷಧೀಯ ಸಸ್ಯಗಳು - ಕಾಕಿ ಗಿಡ ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ, ಕೆಲವು ಕಡೆ ಔಷಧಿಗಾಗಿ ಸಾಗುವಳಿ ಮಾಡಿ ಬೆಳೆಯುವ ಪದ್ದತಿಯೂ ಇದೆ. ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಬೆಳೆಯುವುದು.

                                               

ಕಾಗೆಮಾಂಬಳ್ಳಿ

ಬೇರೆ ಆಸರೆ ಸಸ್ಯಗಳನ್ನು ಸುತ್ತುವರಿದು ಹಬ್ಬಿ ಬೆಳೆಯುವ ದೊಡ್ಡ ಬಳ್ಳಿ ಇದು. ಎಲೆಗಳು ಸರಳ; ಮರ್ಯಾಯವಾಗಿ ಜೋಡಣೆಯಾಗಿವೆ. ಹೂಗೊಂಚಲು ಸಂಕೀರ್ಣ ಮಾದರಿಯವು; ವಯಸ್ಸಾದ ಕಾಂಡದ ಗಿಣ್ಣುಗಳಿಂದ ಹುಟ್ಟುತ್ತವೆ. ಹೂಗಳು ಚಿಕ್ಕ ಗಾತ್ರದವು ಮತ್ತು ಭಿನ್ನ ಹೂವಿನಲ್ಲಿ 6 ಕೇಸರಗಳೂ ಹೆಣ್ಣಿನಲ್ಲಿ 3 ಕಾರ್ಪೆಲುಗಳಿಂದ ...

                                               

ಕಾಡು ಅರಿಸಿನ

ಕಾಡು ಅರಿಸಿನ ಕುಂಗುಮಾ ಕುಲದ ಸದಸ್ಯರಾಗಿದ್ದು, ಜಿಂಗೀಬೆರೇಸಿ ಕುಟುಂಬಕ್ಕೆ ಸೇರಿದೆ. ಸಸ್ಯಶಾಸ್ತ್ರೀಯವಾಗಿ ಕರ್ಕ್ಯುಮಾ ಆಸ್ಟ್ರೇಲಿಯಾಕ್ಕೆ ಹತ್ತಿರದಲ್ಲಿದೆ, ಕಾಡು ಅರಿಶಿನವನ್ನು ದಕ್ಷಿಣ ಏಷ್ಯಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸೌಂದರ್ಯವರ್ಧಕ ಗಿಡಮೂಲಿಕೆಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಕಸ್ತೂರ ...

                                               

ಕಾಡು ಓಮ

ಪುಟ್ಟ ಗಾತ್ರದ ಸಸ್ಯ.ಉದ್ದವಾದ ಭರ್ಚಿಯ ಆಕಾರದ ಎಲೆಗಳು. ಸುಮಾರು ೩ ರಿಂದ ೪ ಆಡಿ ಎತ್ತರ ಬೆಳೆಯುತ್ತದೆ.ಸಣ್ಣ ಗಾತ್ರದ ಹಸಿರು ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿರುತ್ತವೆ.ಸಸ್ಯದ ಕೂದಲುಗಳಿಂದ ಕರ್ಪೂರ ವಾಸನೆಯ ಒಂದು ರೀತಿಯ ಎಣ್ಣೆ ಒಸರುತ್ತದೆ.

                                               

ಕಾಡು ಕಣಿಗಿಲೆ

ಅಪೋಸೈನೇಸೀ ಕುಟುಂಬದ ಗಿಡ. ತೆವೀಷಿಯ ನೀರಿಫೋಲಿಯ ವೈಜ್ಞಾನಿಕ ನಾಮ.ಕನ್ನಡದಲ್ಲಿ ಕರವೀರ, ಸಂಸ್ಕೃತದಲ್ಲಿ ಅಶ್ವಘ್ನ, ಅಶ್ವಹ, ಹರಿ ಪ್ರಿಯ, ಕರವೀರ ಮುಂತಾದ ಹೆಸರುಗಳಿವೆ.ಇಂಗ್ಲೀಷಿನಲ್ಲಿ ಇಂಡಿಯನ್ ಒಲೆಂಡರ್ ಎಂಬ ಹೆಸರುಗಳಿವೆ.

                                               

ಕಾಡು ಕರಿಬೇವು

ಸುಮಾರು ೨೦ ಆಡಿಗಳ ವರೇಗೆ ಬೆಳೆಯುವ ಒಂದು ಪೊದೆ ಸಸ್ಯ.ವರ್ಷವಿಡೀ ಹೂ ಬಿಡುತ್ತದೆ.ಹೊಳಪುಳ್ಳ ರೋಮರಹಿತ ಎಲೆಗಳು.ರಸಭರಿತ ಚತುರ್ರಸ-ಅಂಡಾಕಾರದ ಹಣ್ಣುಗಳು ಕೆಂಪು ಅಥವಾ ಕೇಸರಿ ಬಣ್ಣವಿರುತ್ತದೆ.

                                               

ಕಾಡು ತುಂಬೆಗಿಡ

ಸುಮಾರು ೨೦ ಆಡಿ ಬೆಳೆಯುವ ಇದರಲ್ಲಿ ಹೆಚ್ಚಾಗಿ ಬಣ್ಣದ ಸುರುಳಿ ಹೂವುಗಳು ಇರುತ್ತದೆ.ಬೀಜದಲ್ಲಿ ಪಾಮಿಟಿಕ್,ಲಿನೋಲಿಯಕ್ ಮುಂತಾದ ಮೇದಾಮ್ಲಗಳಿವೆ.ಎಲೆ,ಪುಷ್ಪಪಾತ್ರ ಹಾಗೂ ಹೂಗಳಲ್ಲಿ ಕಹಿ ರುಚಿಯ ಎಣ್ಣೆ ಆಮ್ಲಗಳಿವೆ.

                                               

ಕಾಡುಮಲ್ಲಿಗೆ

"ಜಾಸ್ಮಿನಮ್ ಸಾಂಬಕ್" ಎಂಬ ಹೆಸರಿನಿಂದಲು ಕರೆಯುವ ಹೂವಾಗಿದೆ. ಇದು ಫಿಲಿಪೈನ್ಸ್ನ ರಾಷ್ಟ್ರೀಯ ಹೂವು ಆಗಿದೆ. ಅಲ್ಲಿ ಇದನ್ನು "ಸಂಪಗುಯಿಯಾ" ಎಂದು ಕರೆಯಲ್ಪಡುತ್ತದೆ, ಜೊತೆಗೆ ಇದು ಇಂಡೋನೇಷ್ಯಾದಲ್ಲಿ ಮೂರು ರಾಷ್ಟ್ರೀಯ ಹೂವುಗಳಲ್ಲಿ ಒಂದಾಗಿದೆ, ಇತರ ಎರಡು ಚಂದ್ರನ ಆರ್ಕಿಡ್ ಮತ್ತು ದೈತ್ಯ ಪಾಡ್ಮಾ. ಅಧಿ ...

                                               

ಕಾರ್ಲುಡೊವೈಕ

ಸೈಕ್ಲಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಬಹು ವಾರ್ಷಿಕ ಸಸ್ಯಜಾತಿ. ಸ್ಪೇನ್ ದೇಶದ ದೂರೆ ನಾಲ್ಕನೆಯ ಚಾರಲ್ಸ್ ಮತ್ತು ಅವನ ರಾಣಿ ಲೂಯಿಸ ಇವರ ಜ್ಞಾಪಕಾರ್ಥವಾಗಿ ಇದಕ್ಕೆ ಈ ಹೆಸರನ್ನು ಕೊಡಲಾಗಿದೆ. ಬೀಸಣಿಗೆಯಂತೆ ಕಾಣುವ ಸುಂದರವಾದ ಎಲೆಗಳಿರುವುದರಿಂದ ಇದನ್ನು ಉದ್ಯಾನಗಳಲ್ಲಿ, ಮನೆಗಳಲ್ಲಿ ಅಂಗಳ ಸಸ್ಯವಾಗಿ ...

                                               

ಕಾಸರಕ

ಇದು ಲೊಗನಿಯಸಿಯೆ ಕುಟುಂಬಕ್ಕೆ ಸೇರಿದ್ದು,ಸ್ಟ್ರಿಕ್ನೋಸ್ ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.ಕನ್ನಡದಲ್ಲಿ ನಂಜಿನಕೊರಡು,ಕಾತರಿಕೆ,ವಿಷಮುಷ್ಠಿ ಎಂದೂ,ತುಳುವಿನಲ್ಲಿ ಕಾಯೆರ್ ಎಂದೂ ಕರೆಯುತ್ತಾರೆ.

                                               

ಕಿತ್ತನಾರು

ಈ ಜಾತಿಯಲ್ಲಿ ಸುಮಾರು 75 ಪ್ರಭೇದಗಳಿವೆ. ಭಾರತದಲ್ಲಿ 10 ಪ್ರಭೇದಗಳು ಬೆಳೆಯುತ್ತವೆ. ಇವುಗಳಲ್ಲೆಲ್ಲ ಬಹಳ ಸಾಮಾನ್ಯವಾದವೂ ಮುಖ್ಯವಾದವೂ ಇಂತಿವೆ- ಬೊಮೀರಿಯ ನೀವಿಯ, ಬೊ.ಮ್ಯಾಕ್ರೊಫಿಲ ಮತ್ತು ಬೊ.ಮಲಬಾರಿಕ. ನೀವಿಯ ಪ್ರಭೇದ ಅತ್ಯಂತ ಮುಖ್ಯವಾದುದು. ಇದನ್ನು ಚೀನದಲ್ಲೂ ಬೆಳೆಸುತ್ತಾರೆ. ಅಲ್ಲಿ ಇದಕ್ಕೆ ಚೀ ...

                                               

ಕಿತ್ತಳೆ

ಕಿತ್ತಳೆ ಯು ಸಿಟ್ರಸ್ ಪಂಗಡದ ಸಿಟ್ರಸ್ ×ಸಿನೇನ್ಸಿಸ್ ಸಸ್ಯ ಮತ್ತು ಅದರ ಹಣ್ಣು. ಕಿತ್ತಳೆಯು ಪ್ರಾಚೀನವಾಗಿ ಬೇಸಾಯ ಮಾಡಲಾದ ಮೂಲದ ಒಂದು ಮಿಶ್ರತಳಿ, ಸಂಭಾವ್ಯವಾಗಿ ಪಾಮಲೋ ಮತ್ತು ಟ್ಯಾಂಜರೀನ್ ನಡುವಿನ ಮಿಶ್ರತಳಿ. ಅದು ಸುಮಾರು ೧೦ ಮಿ ಎತ್ತರಕ್ಕೆ ಬೆಳೆಯುವ, ಪ್ರತಿಯಾಗಿ ಜೋಡಣೆಗೊಂಡ ಅಂಡಾಕಾರದ ಕಚ್ಚುಳ್ ...

                                               

ಕಿನ್ನೋ

ಕಿನ್ನೋ - ಅತ್ಯಂತ ಆಕರ್ಷಕ, ಸಿಹಿ-ಹುಳಿ ಮಿಶ್ರಿತ ಹಣ್ಣು ಇದು. ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದಲ್ಲಿ ಎಚ್.ಬಿ. ಫ್ರಾಸ್ಟ್ ಎಂಬ ವಿಜ್ಞಾನಿ ‘ಕಿಂಗ್’ ಮತ್ತು ‘ವಿಲ್ಲೊ’ ಎಂಬ ಎರಡು ಸಿಟ್ರಸ್ ಜಾತಿಯ ತಳಿಗಳನ್ ...

                                               

ಕಿರಾಲುಬೋಗಿ

ಕಿರಾಲುಬೋಗಿ ಬೃಹತ್ ಪ್ರಮಾಣದ ಅಂದವಾದ ನಿತ್ಯಹರಿದ್ವರ್ಣ ಮರ.ಇದು ವಿಶ್ವದಲ್ಲಿ ವಿನಾಶದ ಅಂಚಿನಲ್ಲಿರುವ ಮರವೆಂದು ಪರಿಗಣಿತವಾಗಿದೆ.ಕರ್ನಾಟಕದಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

                                               

ಕಿರಿ ಗೋಣಿಮರ

ಇವೆರಡು ಮರಗಳೂ ಭಾರತ, ಶ್ರೀಲಂಕಾ, ಈಜಿಪ್ಟ್, ಇಥಿಯೋಪಿಯ ಮುಂತಾದ ದೇಶಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತವೆ. ಭಾರತದಲ್ಲಿ ಗುಜರಾತ್. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಎರಡೂ ಸುಮಾರು 15-30 ಎತ್ತರಕ್ಕೆ ಬೆಳೆಯುವ ಮರಗಳು. ಬೆಳೆಯುವ ಪ್ರದೇಶವನ್ನು ಅವಲಂಬಿಸಿ ಮರದ ...

                                               

ಕಿಸುಕಾರೆ

ಕಿಸುಕಾರೆ ಇದು ಒಂದು ಸಸ್ಯ ಪ್ರಭೇದ. ರುಬಿಯಾಸಿಯೇ ಕುಂಟುಂಬದ ಹೂ ಬಿಡುವ ಸಸ್ಯಗಳ ಸಮೂಹ. ಇದರಲ್ಲಿ ಸುಮಾರು ೫೦೦ ಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಇದು ಮುಖ್ಯವಾಗಿ ಉಷ್ಣವಲಯದ ಸಸ್ಯವಾದರೂ ಸಮಶಿತೋಷ್ಣ ವಲಯದಲ್ಲಿ ಜಗತ್ತಿನ ಎಲ್ಲೆಡೆ ಹರಡಿದೆ. ೩ರಿಂದ ೬ ಇಂಚು ಉದ್ದದ ಎಲೆಯನ್ನು ಹೊಂದಿ, ಗೊಂಚಲು ಹೂಗಳನ್ನು ಬ ...

                                               

ಕೀರೆಸೊಪ್ಪಿನ ಗಿಡ

ಅಮರಾಂತೇಸಿ ಕುಟುಂಬಕ್ಕೆ ಸೇರಿದ ಅಮರಾಂತಸ್ ವಿರಿಡಿಸ್ ಎಂಬ ವೈಜ್ಞಾನಿಕ ಹೆಸರಿನ ಏಕವಾರ್ಷಿಕ ಪರ್ಣಸಸಿ.ಮಲೆಯಾಳ ಭಾಷೆಯಲ್ಲಿ ಇದಕ್ಕೆ ಕುಪ್ಪಚೀರ ಎಂಬ ಹೆಸರಿದೆ.ಸಂಸ್ಕೃತ ಭಾಷೆಯಲ್ಲಿ ಇದಕ್ಕೆ ತಂಡುಲಿಯ ಎಂದು ಹೆಸರು.

                                               

ಕೀವಿಹಣ್ಣು

ಪ್ರಪಂಚದ ಬಹಳ ಭಾಗಗಳಲ್ಲಿ ಕೀವಿಹಣ್ಣ ನ್ನು ಕೀವಿ ಎಂದು ಚಿಕ್ಕದಾಗಿ ಕರೆಯುತ್ತಾರೆ, ಎಕ್ಟಿಂಡಿಯ ಡೆಲಿಸಿಯೊಸ ತಳಿಯ ಕಾಡು ಬಳ್ಳಿಯ ಬೆರಿ ಗುಂಪಿಗೆ ಸೇರಿದ ಖಾದ್ಯ ಮತ್ತು ಎಕ್ಟಿನಿಡಿಯ ಗುಂಪಿನ ಇತರ ವರ್ಗಗಳು ಮತ್ತು ಇದರ ಮಧ್ಯೆ ಹೈಬ್ರೀಡ್ ಮಾಡಲಾಗಿದೆ. ಎಕ್ಟಿಂಡಿಯ ಉತ್ತರ ಪೂರ್ವ ಏಷ್ಯಾಕ್ಕೆ ಸ್ಥಳೀಯವಾಗಿದ ...

                                               

ಕುಂಕುಮದ ಮರ

ಕುಂಕುಮದ ಮರ ಕೆಂಪು ಬಣ್ಣದ ಸ್ವಾಭಾವಿಕ ಬಣ್ಣವನ್ನು ನೀಡುವ ಒಂದು ಜಾತಿಯ ಸಸ್ಯ.ಭಾರತದಾದ್ಯಂತ ಕಂಡು ಬರುತ್ತದೆ.ಇದನ್ನು ಕಮಲದ ಮರ ಎಂದೂ ಕರೆಯುತ್ತಾರೆ.ದಕ್ಷಿಣ ಏಷಿಯಾ ಮಾತ್ರವಲ್ಲದ ಆಸ್ಟೇಲಿಯ ಮತ್ತು ಫಿಲಿಫೈನ್ಸ್ ನಲ್ಲಿಯೂ ಸ್ವಾಭಾವಿಕವಾಗಿ ಬೆಳೆಯುತ್ತದೆ.

                                               

ಕುಂಬಿಕ್

ನೀರಿನಲ್ಲಿ ತೇಲುವ ಈ ಗಿಡ ಬಹಳ ಚಿಕ್ಕದು. ಮುಖ್ಯಕಾಂಡದಿಂದ ಎಲ್ಲ ದಿಕ್ಕಿಗೂ ಕೊಂಬೆಗಳು ಉತ್ಪತ್ತಿಯಾಗುತ್ತವೆ. ಕೊಂಬೆಗಳು ಒಂದು ಅಂತರಗೆಣ್ಣಿನಷ್ಟು ಮಾತ್ರ ಬೆಳೆಯುತ್ತವೆ. ಇವಕ್ಕೆ ಆಫ್‍ಸೆಟ್‍ಗಳೆಂದು ಹೆಸರು. ಆಗಾಗ್ಗೆ ಆಫ್‍ಸೆಟ್‍ಗಳು ಮುಖ್ಯಕಾಂಡದಿಂದ ಬೇರ್ಪಟ್ಟು ಹೊಸ ಗಿಡಗಳಾಗಿ ಬೆಳೆಯುತ್ತವೆ. ಇದರಿಂ ...

                                               

ಕುದುರೆಬಾಲದ ಗಿಡ

ಇಪ್ಪತ್ತೈದು ಪ್ರಭೇದಗಳಿವೆ. ಕೊಳಗಳಲ್ಲಿ ಅಥವಾ ಜಿನುಗುಪ್ರದೇಶಗಳಲ್ಲಿ ಕೆಲವು ಮತ್ತೆ ಕೆಲವು ಹುಲ್ಲುಗಾವಲುಗಳಲ್ಲಿ ಅಥವಾ ಒಣಪ್ರದೇಶಗಳಲ್ಲಿ ಬೆಳೆಯುತ್ತವೆ. ಆಸ್ಟ್ರೇಲಿಯ, ನ್ಯೂಜಿಲೆಂಡ್ ಬಿಟ್ಟು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕುದುರೆಬಾಲದ ಗಿಡ ಹರಡಿದೆ. ಭಾರತದಲ್ಲಿರುವ ಈಕ್ವಿಸಿಟಮ್ ಡಿಬೈಲ್ ಎಂಬ ಪ್ರಭೇ ...

                                               

ಕುಪ್ಪಿಗಿಡ

ಯೂಪೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಪುಟ್ಟ ಏಕವಾರ್ಷಿಕ ಸಸ್ಯ. ಅಕ್ಯಾಲಿಫ ಇಂಡಿಕ ಎಂಬುದು ಇದರ ವೈಜ್ಞಾನಿಕ ನಾಮ. ಕನ್ನಡದಲ್ಲಿ ತುಪ್ಪಕೀರೆ ಎಂಬ ಹೆಸರೂ ಇದೆ. ಸಂ: ಹರೀತ ಮಂಜಿರಿ ಹಿಂ: ಕುಷ್ಡಿ, ಖೋಕಲಿ ಮ: ಹರಿತ ಮಂಜರಿ, ಖೋಖಲಿ ಗು: ವಂಚಿಕಾಠೋ ತೆ: ಕುಪ್ಪಿದೆಟ್ಟು ತ: ಕುಪ್ಪಿವೇಣಿ

                                               

ಕುರುವೆಗಿಡ

ಮಾಲ್ವೇಸೀ ಕುಟುಂಬಕ್ಕೆ ಸೇರಿದ ಅಬ್ಯುಟಿಲಾನ್ ಎಂಬ ಶಾಸ್ತ್ರೀಯ ಹೆಸರಿನ ಸಸ್ಯಜಾತಿ. ಇದರಲ್ಲಿ 120 ಪ್ರಭೇದಗಳೂ. ಆವಿಸೆನ್ನಿ, ಇಂಡಿಕಮ್ ಮತ್ತು ಏಷ್ಯಾಟಿಕಮ್ ಪ್ರಭೇದಗಳು ಭಾರತದಲ್ಲಿ ಕಾಣಬರುತ್ತವೆ. ಇಂಡಿಕಮ್ ಪ್ರಭೇದಕ್ಕೆ ಕನ್ನಡದಲ್ಲಿ ತುತ್ತಿ, ಶ್ರೀಮುದ್ರೆಗಿಡ ಮುಂತಾದ ಹೆಸರುಗಳೂ ಇವೆ.

                                               

ಕುಸುಕನ ಬಳ್ಳಿ

ಕುಸುಕನ ಬಳ್ಳಿ, ನೀರ್ಬಳ್ಳಿ,ಬಿಳಿಯಾದಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಸಸ್ಯ.10 ಮೀಟರ್ ಎತ್ತರದವರೆಗೆ ಬೆಳೆಯುವ ತೆವಳುವ ಪೊದೆಸಸ್ಯವಾಗಿದೆ. ದಕ್ಷಿಣ ಭಾರತದ ಪತನಶೀಲ ಕಾಡುಗಳಿಗೆ ಸ್ಥಳೀಯವಾಗಿದೆ. ಇದರ ಕಾಂಡಗಳಲ್ಲಿ ಬಹಳಷ್ಟು ಸಂಗ್ರಹವಾಗಿರುವ ನೀರು ಇರುತ್ತದೆ. ಆದ್ದರಿಂದ, ಕಾಡಿನಲ್ಲಿ ಕೆಲಸ ಮಾಡುವವ ...

                                               

ಕುಸುಬಿ

ಕುಸುಬೆ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಚೂರು, ಧಾರವಾಡ ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ ಮಣ್ಣು ಅವಶ್ಯವಾಗಿರುವದರಿಂದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ.ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬ ...

                                               

ಕೆಂಪುದಾಳೆ

ಭಾರತದಲ್ಲಿ ಇದು ಕರ್ಣಾಟಕ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಲ್ಲುಬಂಡೆ ಹೆಚ್ಚಾಗಿರುವ ಬೆಟ್ಟಗಳೂ ಬಯಲು ಕಾಡುಗಳೂ ಇದರ ಸಮೃದ್ಧ ಬೆಳೆವಣಿಗೆಗೆ ಉತ್ತಮ ಸ್ಥಳಗಳು.ಸುಮಾರು 400 and 800 metres 1.300 and 2.600 ft ಎತ್ತರದಲ್ಲಿ ಬೆಳೆಯ ...

                                               

ಕೆಂಫೆರಿಯ

ಕೆಂಫೆರಿಯ ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಹೂಬಿಡುವ ಲಶುನ ಸಸ್ಯಜಾತಿ. ಇದಕ್ಕೆ ನೆಲ ಸಂಪಿಗೆ ಎಂಬ ಹೆಸರೂ ಇದೆ. ಸುಂದರವಾದ ಎಲೆ ಮತ್ತು ಹೂಗಳಿಗಾಗಿ ಇದನ್ನು ಕುಂಡಸಸ್ಯ ಇಲ್ಲವೆ ಅಂಚುಸಸ್ಯವಾಗಿ ಉದ್ಯಾನಗಳಲ್ಲಿ, ಮನೆಗಳಲ್ಲಿ ಬೆಳೆಸುತ್ತಾರೆ.ಇದು ಚೀನಾ,ಭಾರತ,ಮಲೇಷಿಯ ಮುಂತಾದ ದಕ್ಷಿಷ ಏಷ್ಯಾ ದೇಶಗಳಲ್ಲಿ ...

                                               

ಕೇತಕಿ

ಇದನ್ನು ಕಾರ್ಲ್ ಲೆನ್ಸಸ್ ಎಂಬಾತನನ್ನು 1753 ರಲ್ಲಿ ಪರಿಚಯಿಸಿದ ಇದು ಅರೇಬಿಕ್ ಭಾಷೆಯಲ್ಲಿ ಬಾಳೆಹಣ್ಣು ಎಂದರ್ಥ. 11 ನೇ ಶತಮಾನದಲ್ಲಿ ಮುಜು ಎಂಬಾತ ಟರ್ಕಿಯಲ್ಲಿ ಪರ್ಷಿಯನ್‍ನಲ್ಲಿ ಹಣ್ಣು ಎಂದರ್ಥ. ಈ ರೀತಿಯಲ್ಲಿ ಸಾಗಿ ಬಂದು ಕೊನೆಗೆ ನಾನನ್ ಎಂದು ಇಂಗ್ಲೀಷ್‍ನಲ್ಲಿ ಕರೆಯುತ್ತಾರೆ. ಬಾನನ್ ಎಂದರೆ ಬಾಳೆ ...

                                               

ಕೇದಗೆ

ಕೇದಗೆಯು ಪ್ಯಾಂಡನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದಕ್ಕೆ ತಾಳೆಗಿಡ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಸ್ಕ್ರೂ ಪೈನ್ ಎನ್ನಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪ್ಯಾಂಡಾನಸ್ ಓಡರೇಟಿಸಿಮಸ್, ಸುವಾಸನಾಯುಕ್ತವಾದ ಹೂಗೊಂಚಲಿನಿಂದಾಗಿ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿದೆ.

                                               

ಕೇಸರಿ

ಕೇಸರಿ ಯು ಒಂದು ಮಸಾಲೆ ಪದಾರ್ಥವಾಗಿದ್ದು ಇರಿಡೇಸೇಯ ಕ್ರೋಕಸ್ ಜಾತಿಗೆ ಸೇರಿದಂತಹ ಸ್ಯಾಫ್ರನ್ ಕ್ರೋಕಸ್ ಗಿಡದ ಒಂದು ಹೂವು. ಒಂದು ಸಿ. ಸ್ಯಾಟಿವಸ್ ಹೂವು, ಪ್ರತಿ ಶಲಾಕೆಯ ತುದಿಗೆ ಮೂರು ಕೇಸರಗಳನ್ನು ಹೊಂದಿರುತ್ತದೆ. ಅವುಗಳ ಕಂಠಗಳು - ದಂಟುಗಳನ್ನು ಅವುಗಳ ಆಥಿತೇಯ ಸಸ್ಯಗಳ-ಕೇಸರಗಳಿಗೆ ಸೇರಿಸುವ ಕೇಸರಗ ...

                                               

ಕೊಂಡ ಮಾವು

ಕೊಂಡ ಮಾವು ಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ.

                                               

ಕೊಂದೆ

ಕೊಂದೆ ಎಂಬ ಹೆಸರಿನಿಂದ ಕರೆಯಲ್ಪಡುವ ಮರವು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಮಾರ್ಚ್-ಮೇ ತಿಂಗಳಲ್ಲಿ ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ Golden Shower Treeಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶ ...

                                               

ಕೊತ್ತುಂಬರಿ

ಕೊತ್ತುಂಬರಿ ಎನ್ನುವುದು ಏಪಿಯಾಸಿಯೇ ಕುಟುಂಬದ ವಾರ್ಷಿಕ ಬೆಳವಣಿಗೆಯ ಔಷಧೀಯ ಸಸ್ಯವಾಗಿದೆ. ಕೊತ್ತುಂಬರಿಯು ದಕ್ಷಿಣ ಯುರೋಪ್ ಮತ್ತು ಉತ್ತರ ಅಮೇರಿಕದಿಂದ ನೈರುತ್ಯ ಏಷ್ಯಾ ಪ್ರದೇಶದ ಮೂಲ ಪದಾರ್ಥವಾಗಿದೆ. ಇದು ಮೃದುವಾದ, ಬೋಳು ಗಿಡವಾಗಿದ್ದು 50 centimetres ಉದ್ದವಾಗಿ ಬೆಳೆಯುತ್ತದೆ. ಎಲೆಗಳು ವಿವಿಧ ಆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →