Топ-100

ⓘ Free online encyclopedia. Did you know? page 87                                               

ಆವಕಿರೆ

ಸಾಮಾನ್ಯವಾಗಿ ಮಳೆ ಕಡಿಮೆ ಬೀಳುವ ಮರಳು ಮಿಶ್ರಿತ ಫಲವತ್ತಲ್ಲದ ಪ್ರದೇಶಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ ಗಿಡ. ತಂಗಡಿ ಪರ್ಯಾಯನಾಮ. ಗಿಡ ಆರೇಳು ಅಡಿ ಎತ್ತರ ಬೆಳೆದು ರೆಂಬೆಗಳು ನೆಲಕ್ಕೆ ಸೇರಿದಂತೆ ವಿಪುಲವಾಗಿ ಬುಡದಿಂದ ಹೊರಡುತ್ತವೆ. ಇದು ಭಾರತದ ಅರಣ್ಯಗಳಲ್ಲಿ ಒಂದು ಮುಖ್ಯ ಫಸಲು. ಚರ್ಮ ಹದಮಾಡಲು ...

                                               

ಆವೃತಬೀಜ ಸಸ್ಯಗಳು

ಆವೃತಬೀಜ ಸಸ್ಯಗಳು, ಎಂದು ಕರೆಯಲ್ಪಡುವ ಹೂಬಿಡುವ ಸಸ್ಯಗಳು ಭೂ ಸಸ್ಯಗಳ ಅತ್ಯಂತ ವೈವಿಧ್ಯಮಯ ಗುಂಪಾಗಿದ್ದು, 64 ಗಣಗಳು, 416 ಕುಟುಂಬಗಳು, ಸರಿಸುಮಾರು 13.000 ತಿಳಿದಿರುವ ಜಾತಿಗಳು ಮತ್ತು 300.000ರಷ್ಟು ತಿಳಿದಿರುವ ಪ್ರಭೇದಗಳಿವೆ. ಅನಾವೃತ ಬೀಜ ಸಸ್ಯಗಳಂತೆ, ಇವುಗಳು ಬೀಜ ಉತ್ಪಾದಿಸುವ ಸಸ್ಯಗಳಾಗಿವೆ ...

                                               

ಆಶ್ರಯದಾತ ಸಸ್ಯ

ಪರಾವಲಂಬಿ ಅಥವಾ ಪರತಂತ್ರ ಜೀವಿಗಳಿಗೆ ಆಶ್ರಯವೀಯುವ ಸಸ್ಯ. ಆತಿಥೇಯ ಸಸ್ಯ ಎಂದು ಕೂಡ ಕರೆಯಬಹುದು. ಸಸ್ಯದಂತೆ ಪ್ರಾಣಿಯೂ ಪ್ರಾಣಿಗೆ ಆಶ್ರಯದಾತವಾಗಿರಬಹುದು. ಆಶ್ರಯವೀಯುವ ಯಾವ ಜೀವಿಯೂ ಇತರ ಜೀವಿಗಳನ್ನು ಅವಲಂಬಿಸದೆ ಜೀವಿಸದು. ಸಸ್ಯವರ್ಗದ ಎಲ್ಲ ವಿಭಾಗಗಳಲ್ಲಿಯೂ ಈ ತರದ ಪರಾವಲಂಬಿಗಳಿವೆ. ಕೆಲವಂತೂ ಸಂಪು ...

                                               

ಇಂಗುದಿ

ಟರ್ಮಿನೇಲಿಯ ಕಟಪ್ಪ ಎಂಬ ಶಾಸ್ತ್ರೀಯ ನಾಮವಿರುವ ಮರ; ಇದನ್ನು ಬಾದಾಮಿ ಮರ, ಕಾಡು ಬಾದಾಮಿ ಮರ, ಮೆಲುಕ್ಕಾಸ್ ಬಾದಾಮಿ ಮರ ಎಂದು ಕರೆಯುವುದೂ ಇದೆ. ಆದರೆ ನಿಜವಾದ ಬಾದಾಮಿ ಮರ ಪ್ರುನಸ್ ಅಮೊಗ್ಡಾಲಿಸ್ ಎಂಬ ರೊಸೇಸಿ ಕುಟುಂಬದ ಒಂದು ವೃಕ್ಷ. ಸಿಮಾರುಬೇಸಿ ಕುಟುಂಬಕ್ಕೆ ಸೇರಿದ ಬೆಲಟೈಟಿಸ್ ಈಜಿಪ್ಟಿಕ ಎಂಬ ಸಸ್ ...

                                               

ಇಂಗ್ಲೀಷ್ ವಿಲೋ

ಬಿಳಿ ವಿಲೋವನ್ನು ಇಲ್ಲಿ ಪುನರ್ ನಿರ್ದೇಶಿಸಲಾಗಿದೆ. ನಾರ್ವೆ ದೇಶದ ವಾದ್ಯವೃಂದ ಬಿಳಿ ವಿಲೋ ವಾದ್ಯವೃಂದ ವನ್ನು ನೋಡಿ ಗೋಲ್ಡನ್ ವಿಲೋವನ್ನು ಇಲ್ಲಿ ಪುನರ್ನಿರ್ದೇಶಿಸಲಾಗಿದೆ. ಈ ಹೆಸರಿನಲ್ಲಿರುವ ಕುದುರೆಯ ಬಗೆಗಿನ ಮಾಹಿತಿಗಾಗಿ ಗೋಲ್ಡನ್ ವಿಲೋವನ್ನು ನೋಡಿ. ಸ್ಯಾಲಿಕ್ಸ್ ಆಲ್ಬಾ ಎಂಬುದು ವಿಲೋದ ಉಪಜಾತಿಯ ...

                                               

ಇಕ್ಸಿಯ

ಇಕ್ಸಿಯ ಇರಿಡಿಯೇಸಿ ಕುಟುಂಬದ ಒಂದು ಜಾತಿ; ಹೂ ಬಿಡುವ ಲಶುನ ಸಸ್ಯ. ಕಾರನ್ ಲಿಲ್ಲಿ ಇದರ ಪರ್ಯಾಯ ನಾಮ. ಸಸ್ಯದ ತುದಿಯಲ್ಲಿ ಬಿಟ್ಟಿರುವ ಗಾಜಿನಂತಿರುವ ಎಲೆಗಳ ಸುಂದರ ದೃಶ್ಯ ಆಕರ್ಷಕ. ಕುಂಡ ಸಸ್ಯ ಮತ್ತು ಮಡಿಸಸ್ಯವಾಗಿ ಇದನ್ನು ಬೆಳೆಸುತ್ತಾರೆ. ಇಕ್ಸಿಯ ಹೂಗಳನ್ನು ಕಳಸದ ಅಲಂಕಾರಕ್ಕಾಗಿ ಉಪಯೋಗಿಸುವುದುಂಟ ...

                                               

ಇಬ್ಬಡ್ಲ

ಇಬ್ಬಡ್ಲ ಒಂದು ಹಣ್ಣು, ತರಕಾರಿ ಬೆಳೆ. ಕನ್ನಡದಲ್ಲಿ ಅದಕ್ಕಿರುವ ಇತರ ಹೆಸರುಗಳು ಇಬ್ಬಟ್ಟಲು, ಬನಸ್ಪತ್ರೆ, ಕ್ಯಾಕ್ರಿಕೆ, ಚಿಬ್ಬಳ್ಳು. ಇತರ ಕೆಲವು ಭಾಷೆಯಲ್ಲಿನ ಹೆಸರುಗಳು ಇಂಗ್ಲೀಶ್ –ಸ್ನ್ಯಾಪ್ ಮೆಲನ್, ಮಲೆಯಾಳ- ಕಕ್ಕರಿ ಮತ್ತು ಪೊಟ್ಟು ವೆಳ್ಳರಿ, ಹಿಂದಿ – ಫೂಟ್, ಕಾಕರಿ. ಇದನ್ನು ಉತ್ತರ ಭಾರತದಲ್ ...

                                               

ಈರುಳ್ಳಿ

ಈರುಳ್ಳಿ ಯು ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು ಗೆಡ್ಡೆಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ಆಲಿಯಮ್ ಕೆಪಾ ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ...

                                               

ಉತ್ತರಾಣಿ

ಅಪಮಾರ್ಗ ಒಂದು ಔಷಧೀ ಸಸ್ಯ. ಇದನ್ನು ಉತ್ತರಾಣಿಗಿಡ ಎಂದು ಕೂಡಾ ಕರೆಯಲಾಗುತ್ತದೆ. ಅಪಮಾರ್ಗ ಅಮರಾಂತಸಿಯ ಎಂದ ಸಸ್ಯ ಕುಟುಂಬಕ್ಕೆ ಸೇರಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ’ಅಪಮಾರ್ಗ’ವೆನ್ನುತ್ತಾರೆ. ಹಾಗೂ ಚಾಫ್-ಹೂವು, ಮುಳ್ಳುಗಟ್ಟಿಹೂ ಎಂದು ಕೂಡಾ ಕರೆಯಲಾಗುತ್ತದೆ.ಇದರ ಸಸ್ಯಶಾಸ್ತ್ರೀಯ ಹೆಸರು, Achyr ...

                                               

ಉದ್ದು

ವಿಗ್ನಾ ಮುಂಗೊ, ಭಾರತೀಯ ಉಪಖಂಡದಲ್ಲಿ ಬೆಳೆಯಲಾಗುವ ಒಂದು ಬೀಜ. ಹೆಸರು ಕಾಳಿನ ಜೊತೆಗೆ ಇದನ್ನು ಫ಼್ಯಾಸಿಯೋಲಸ್ ‍ನಲ್ಲಿ ಇರಿಸಲಾಗಿತ್ತು ಆದರೆ ನಂತರ ವಿಗ್ನಾ ಗೆ ವರ್ಗಾಯಿಸಲಾಗಿದೆ. ಒಂದು ಸಮಯದಲ್ಲಿ ಇದು ಹೆಸರು ಕಾಳಿನ ಪ್ರಜಾತಿಗೇ ಸೇರಿದ್ದೆಂದು ಪರಿಗಣಿಸಲಾಗಿತ್ತು. ಒಂದು ದ್ವಿದಳ ಧಾನ್ಯ. ತೊಗರಿ, ಅವರ ...

                                               

ಉಪ್ಪಾಗೆ

ಉಪ್ಪಾಗೆ ಅಥವಾ ಉಪ್ಪಗೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಸಸ್ಯಶಾಸ್ತ್ರದಲ್ಲಿ ಗಾರ್ಸಿನಿಯಾ ಕುಟುಂಬದಲ್ಲಿ ಬರುವ ಇವು ಗಾರ್ಸಿನೀಯಾ ಗಮ್ಮಿಗಟ್ಟ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿವೆ. ಗಾಂಬೋಜ್, ಕಾಚ್ ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂ ...

                                               

ಉಪ್ಪು ನೇರಳೆ

ಉಪ್ಪು ನೇರಳೆ: ಮೊರೇಸಿ ಕುಟುಂಬದ ಒಂದು ಜಾತಿ. ಹಿಪ್ಪು ನೇರಳೆ ಎಂಬ ಹೆಸರೂ ಬಳಕೆಯಲ್ಲಿದೆ. ಮರ ಅಥವಾ ಪೊದೆಸಸ್ಯವಾಗಿ ಉಷ್ಣವಲಯ ಹಾಗು ಸಮಶೀತೋಷ್ಣವಲಯದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿ ಕೆಲವುಗಳ ಎಲೆಯನ್ನು ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕುತ್ತಾರೆ. ಕೆಲವನ್ನು ಹಣ್ಣಿಗಾಗಿ ಅಥವಾ ಮರಮುಟ ...

                                               

ಉಪ್ರುಂಜ ಗಿಡ

ಉಪ್ರುಂಜ ಗಿಡ: ವರ್ಬಿನೇಸಿ ಕುಟುಂಬದ ಅವಿಸಿನಿಯ ಜಾತಿಯ ಆಫಿಸಿನ್ಯಾಲಿಸ್ ಪ್ರಭೇದದ ಒಂದು ಗಿಡ. ಮ್ಯಾನ್ಗ್ರೂವ್ ಜಾತಿಗೆ ಸೇರಿದೆ. ಭಾರತ ಮತ್ತು ಇತರ ದೇಶಗಳ ಕರಾವಳಿ ಪ್ರದೇಶಗಳಲ್ಲಿ - ಉಪ್ಪಿನ ಅಂಶ ಅಧಿಕವಾಗಿರುವ ನೀರು ಮತ್ತು ನೆಲಗಳಲ್ಲಿ - ಮ್ಯಾನ್ಗ್ರೂವ್ ಸಸ್ಯ ಬೆಳೆಯುತ್ತದೆ. ನೆಲದಲ್ಲಿ ಉಪ್ಪಿನ ಅಂಶ ...

                                               

ಉಮ್ಮತ್ತಿ

ಉಮ್ಮತ್ತಿ ಸೊಲನೇಸೀ ಕುಟುಂಬದ ಸಸ್ಯ. ರೂಢ ನಾಮಗಳು ದತೂರ, ಜಿಮ್ಸನ್ ವೀಡ್, ಜೇಮ್ಸ್‌ಟೌನ್ವೀಡ್, ಮದ್ದು ಕುಣಿಕೆ, ಬದನೆ ಜಾತಿಯದು. 15 ಪ್ರಭೇದಗಳಿವೆ. ಮುಖ್ಯವಾದವು ಎರಡು-ಬಿಳಿ ಉಮ್ಮತ್ತಿ ಮತ್ತು ಕರಿ ಉಮ್ಮತ್ತಿ. ಉಮ್ಮತ್ತಿಯ ಮೂಲಸ್ಥಾನ ಮೆಕ್ಸಿಕೊ. ಆದರೆ ಈಗ ಇದು ಸರ್ವವ್ಯಾಪಿಯಾಗಿದೆ.

                                               

ಉರಾಳ

ಉರಾಳ ಕಾಂಪೊಸಿಟೆ ಕುಟುಂಬಕ್ಕೆ ಒಂದು ಜಾತಿಯ ಆಸ್ಟರೇನೇ ಸಸ್ಯ ಅಜಿರೇಟಂ ಕೋನೈಸಾಯ್ಡಿಸ್. ಪರ್ಯಾಯನಾಮ ಮೇಕೆ ಗಿಡ. ಸುಗಂಧಯಕ್ತ ಸಸ್ಯ. ಉಷ್ಣವಲಯದಲ್ಲೆಲ್ಲ ಪಸರಿಸಿದೆ. ಸುಮಾರು 45 ಜಾತಿಗಳಿವೆ. ಭಾರತದಲ್ಲಿ ಎಲ್ಲ ಕಡೆಯೂ ಬಯಲು ಜೀವಿಯಾಗಿ ಬೆಳೆಯುವುದು. ಹೂಗಳು ಬಿಳುಪಾಗಿಯೂ ಹಲವು ಬಾರಿ ತಿಳಿಗೆಂಪಾಗಿಯೂ ಇವ ...

                                               

ಎಣ್ಣೆ ಮರ

ನಿತ್ಯಹರಿದ್ವರ್ಣದ ದೊಡ್ಡ ಜಾತಿ ಮರ. ಎತ್ತರ 300 ಮೀಟರಷ್ಟು ಆಗಬಹುದು ; ಸುತ್ತಳತೆ 4 ಮೀಟರ್ ಹೊಳಪು ಎಲೆಗಳು ದಕ್ಷಿಣ ಕನ್ನಡ, ಕೊಡಗಿನ ಕಾಡುಗಳಲ್ಲಿ ವಿಶೇಷವಾಗಿದೆ. ಚೌಬೀನೆಯಲ್ಲಿ ಮಾಸಲು ಬಿಳುಪಿನ ಬಿಳಿಮರ ಹೆಚ್ಚು. ಕಬ್ಬಿನ ಮರ ಕಂದುಗೆಂಪು. ಇದರಲ್ಲಿ ಒಂದು ಬಗೆಯ ತೈಲರಾಳ ಇದೆ. ಬಿಳಿಮರ ಬಾಳಿಕೆ ಬರುವು ...

                                               

ಎಣ್ಣೆ ಮರ ಬಿತ್ತನೆಎಣ್ಣೆ

ಎಣ್ಣೆ ಮರ ಬಿತ್ತನೆಯಿಂದ ಎಣ್ಣೆಯನ್ನು ತೆಗೆಯುತ್ತಾರೆ. ಆದರೆ ಇದು ಆಹಾರ ಯೋಗ್ಯವಾದ ಎಣ್ಣೆಯಲ್ಲ. ಇದನ್ನು ಕುಷ್ಠರೋಗ, ಚರ್ಮರೋಗಗಳ ನಿವಾರಣೆ ಮದ್ದುಗಳಲ್ಲಿ ಬಳಸುತ್ತಾರೆ. ಎಣ್ಣೆ ಮರವನ್ನು ಇನ್ನೂ ಅಡವಿ ಬಾದಾಮಿ, ಚಾಲ್ ಮೊಗ್ರ, ಸುರಂತಿ ಹೆಸರುಗಳಿಂದ ಕರೆಯುತ್ತಾರೆ. ಇದು ಫ್ಲಾಕೊರ್ಟೀಯೆಸಿ ಸಸ್ಯ ಕುಟುಂಬಕ ...

                                               

ಎಬನಿ ಮರ

ಎಬನಿಮರ ಡಯಾಸ್ಟೈರಸ್ ಎಂಬ ವೈಜ್ಜಾನಿಕ ಹೆಸರಿನ ಎಬಿನೇಸಿ ಕುಟುಂಬದ ಒಂದು ಪ್ರಮುಖ ವೃಕ್ಷಜಾತಿ. ಇದರಲ್ಲಿ ಸುಮಾರು 240 ಪ್ರಭೇದಗಳಿದ್ದು ಅವೆಲ್ಲ ಸಾಮಾನ್ಯವಾಗಿ ದೊಡ್ಡ ಮರಗಳಾಗಿವೆ ; ಕೆಲವು ಮಾತ್ರ ಪೊದರುಗಳು. ಮುಖ್ಯವಾಗಿ ಉಷ್ಣದೇಶಗಳಲ್ಲಿ ಕಂಡುಬರುತ್ತವೆ. ಭಾರತ ಮಲೆಯ ಮತ್ತು ಈಸ್ಟ್ ಇಂಡೀಸ್‍ಗಳಲ್ಲಿ ಅತ ...

                                               

ಎರಿಯೊಕಾರ್ಪಸ್

ಎರಿಯೊಕಾರ್ಪಸ್: ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಅಲಂಕಾರಿಕ ಸಸ್ಯಜಾತಿ ಕಳ್ಳಿಯ ಮಾದರಿಯದಾಗಿದ್ದು ಆಕರ್ಷಕವಾಗಿದ್ದು ಮುಖ್ಯವೆನಿಸಿದೆ. ಇದು ಮೆಕ್ಸಿಕೋ ಮತ್ತು ಟೆಕ್ಸಾಸುಗಳ ಮೂಲವಾಸಿ. ಬೇರು ಬೀಟ್ಗೆಡ್ಡೆಯನ್ನು ಹೋಲುತ್ತದೆ. ಬೇರಿನ ಮೇಲು ಭಾಗದಲ್ಲಿ ವಿವಿಧ ಆಕಾರದ ಗಂಟುಗಳಿವೆ. ಗಂಟುಗಳ ಮೇಲ ...

                                               

ಎರೆಂತಮಮ್

ಎರೆಂತಮಮ್: ಅಕ್ಯಾಂತೇಸಿ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪುಷ್ಪ. ಉಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಎರೆಂತಮಮ್ ಎಂದರೆ ಸುಂದರ ಪುಷ್ಪವೆಂದೇ ಅರ್ಥ. ಈ ಸಸ್ಯವನ್ನು ಕುಂಡ, ಅಂಚು, ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಎಲೆಗಳು ಪ್ರಭೇದಗಳಿಗೆ ಅನುಸಾರವಾಗಿ ಕೆಂಪು, ಹಸಿರಿನ ಮೇಲೆ ಬಿಳುಪು ಹಳದಿ ಮತ್ತ ...

                                               

ಎಲಚಿ

ಎಲಚಿ: ರ್ಯಾಮ್ನೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವೃಕ್ಷ ಜಾತಿಯ ಸಸ್ಯ, ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ ಬ್ಹೇರ್ ಫ್ರೂಟ್ ಟ್ರೀ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಬೋರೆ ಎಂಬ ಹೆಸರೂ ಉಂಟು. ಇದು ಭಾರತ, ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕ, ಚೀನ, ಆಫ್ಘಾನಿಸ್ತಾನ, ಆಸ್ಟ್ರೇಲಿಯ, ಆಫ್ರಿಕ ಗಳಲ್ಲಿ ಹರಡ ...

                                               

ಎಲ್ಮ್‌ ಗಿಡ

ಅಲ್ಮಸ್ ಇಂಟೆಗ್ರಿಪೋಲಿಯ ಅಥವಾ ಹೊಲೋಪ್ಟೀಲಿಯ ಇಂಟೆಗ್ರಿಫೋಲಿಯ ಎಂಬ ಪ್ರಭೇದವನ್ನು ಇಂಡಿಯನ್ ಎಲ್ಮ್‌ ಎಂದೂ ಕನ್ನಡದಲ್ಲಿ ತಪ್ಸಿಮರ ಎಂದೂ ಕೊಡವ ಭಾಷೆಯಲ್ಲಿ ಕಲಾದ್ರಿ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಇದನ್ನು ಚಿರಬಿಲ್ವ ಎಂದು ಹೇಳುತ್ತಾರೆ.

                                               

ಎಳ್ಳು

ಎಳ್ಳು ಸೆಸಮಮ್ ಇಂಡಿಕಮ್ ಸೆಸಮಮ್ ಪಂಗಡದಲ್ಲಿನ ಒಂದು ಹೂಬಿಡುವ ಸಸ್ಯ. ಆಫ್ರಿಕಾದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು ಭಾರತದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖ ...

                                               

ಏಂಜಲ್ ವಿಂಗ್ಸ್

ಏಂಜಲ್ ವಿಂಗ್ಸ್ ಹೃದಯಾಕಾರದ ಅಗಲವಾದ ಹಸಿರು ಎಲೆಗಲು! ನಡುವೆ ಕೆಂಪು, ಬಿಳಿ, ನೇರಲೆ, ಹಳದಿ, ಇತ್ಯಾದಿ ಹಲವಾರು ಬಣ್ಣಗಳಿಂದ ಕೂಡಿದ ಚುಕ್ಕಿಗಳ ಅಪೂರ್ವ ಸಮ್ಮಿಲನ. ಮಧ್ಯಭಾಗದಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ಗೆರೆಗಳನ್ನು ಹೊಂದಿರುವ ಈ ಎಲೆಗಳನ್ನು ನೋಡುವುದೇ ಕಣ್ಣಿಗೆ ಅಂದ. ಏಂಜಲ್ ವಿಂಗ್ಸ್ ಎಂದು ಕರೆಯ ...

                                               

ಏಲಕ್ಕಿ

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ್ನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ಏ ...

                                               

ಐಕಾರ್ನಿಯ

ಐಕಾರ್ನಿಯ ಸಸ್ಯದ ಕಾಂಡ ಸಂಯುಕ್ತ ರೀತಿಯದು. ಪಕ್ಕದ ಕಾಂಡ ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತದೆ. ಗಿಣ್ಣಿನ ಬಳಿ ಬೇರು. ಎಲೆಗಳು ಚಕ್ರ ಅಥವಾ ಹೃದಯದ ಆಕಾರವಾಗಿರುತ್ತವೆ. ಐ, ಕ್ರ್ಯಾಸಿಪೆಸಿನಲ್ಲಿ ಎಲೆಯ ತೊಟ್ಟು ಚೀಲದಂತೆ ಊದಿಕೊಂಡಿರುತ್ತದೆ. ಹೂಗೊಂಚಲು ತೆನೆಯಾಗಿದ್ದು ಉಪಪತ್ರ ಅಥವಾ ಯುಗದಿಂದ ಆವೃತವಾಗ ...

                                               

ಐರಿಸ್

ಐರಿಸ್: ಇರಿಡೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಕಾಮನ ಬಿಲ್ಲಿನಂತೆ ರಂಗುರಂಗಾದ ಹೂಗಳಿವೆಯಾಗಿ ಈ ಹೆಸರು ಐರಿಸ್-ಕಾಮನಬಿಲ್ಲು. ಇದು ಸುಂದರವಾದ ಹೂ ಬಿಡುವ ಲಶುನ ಸಸ್ಯ. ಆಕರ್ಷಕವಾದ ಈ ಸಸ್ಯ ಆರ್ಕಿಡ್ಡಿನಂತೆ ಕಾಣುತ್ತದೆ. ಇದನ್ನು ಸುಲಭವಾಗಿ ಎಲ್ಲ ಕಡೆಗಳಲ್ಲೂ ಬೆಳೆಸಬಹುದಾದ್ದರಿಂದ ಇದನ್ನು ಬಡವನ ...

                                               

ಐವಿ ಗಿಡ

ಇಂಗ್ಲಿಷ್ ಐವಿ ಎಂಬುದು ಲಹೆಡೆರ ಹೆಲಿಕ್ಸ್‌ ಎಂಬ ಶಾಸ್ತ್ರೀಯ ಹೆಸರುಳ್ಳ ಏರಾಲಿಯೇಸಿ ಕುಟುಂಬಕ್ಕೆ ಸೇರಿದ ಬಳ್ಳಿ. ಇದೇ ಹೆಡೆರ ಜಾತಿಗೆ ಸೇರಿದ ಇನ್ನೂ ಹಲವಾರು ಪ್ರಭೇದಗಳೂ ಇವೆ. ಅಲ್ಲದೆ ಹೆಡರ ಹೆಲಿಕ್ಸ್‌ ಪ್ರಭೇದದಲ್ಲಿಯೇ ಅನೇಕ ವಿಧಗಳೂ ಇವೆ. ಇದು ಸಾಮಾನ್ಯವಾಗಿ ಯುರೋಪ್, ಉತ್ತರ ಆಫ್ರಿಕ, ರಷ್ಯ, ಜಪಾನ ...

                                               

ಐಸೊಯೆಟೀಸ್

ನಮ್ಮ ದೇಶದಲ್ಲಿ ಐ. ಕೊರಮಂಡಲಿಯಾನ ಐ. ಸಹ್ಯಾದ್ರಿಯೈ, ಐ. ದೀಕ್ಷಿತಿಯೈ, ಐ. ಇಂಡಿಕ ಐ. ಪಂಚಾನನೈ ಮತ್ತು ಐ. ಸಂಪತ್ಕುಮಾರಿನೈ ಎನ್ನುವ ಆರು ಪ್ರಭೇದಗಳು ಬೆಳೆಯುತ್ತವೆ. ಐಸೊಯೆಟೀಸ್ó ಸಸ್ಯವನ್ನು ಭೂಮಿಯ ಒಳಗೆ ಬೆಳೆಯುವ ಎರಡು ಮೂರು ಹಾಲೆಗಳಂತೆ ಲೋಬ್ಸ್‌ ಹರಡಿರುವ ಗೆಡ್ಡೆ, ಅದರ ಸಂದುಗಳ ಕೆಳಭಾಗಗಳಿಂದ ಬೆ ...

                                               

ಐಸೊಲೆಪಿಸ್ ಗ್ರಾಸಿಲಿಸ್

ಐಸೊಲೆಪಿಸ್ ಗ್ರಾಸಿಲಿಸ್: ಹೆಚ್ಚು ತೇವಾಂಶವಿರುವ ಪ್ರದೇಶಗಳಲ್ಲಿ ಹುಲ್ಲಿನಂತೆ ಬೆಳೆಯುವ ಒಂದು ಅಲಂಕಾರಸಸ್ಯ. ಇದನ್ನು ಉದ್ಯಾನವನಗಳಲ್ಲೂ ಹೆಚ್ಚು ತೇವಾಂಶವಿರುವ ಇತರ ಸ್ಥಳಗಳ ಅಂಚುಗಳಲ್ಲೂ ಬೆಳೆಸುತ್ತಾರೆ. ಕೆಲವು ಸಾರಿ ಇದನ್ನು ಕುಂಡಗಳಲ್ಲೂ ಬೆಳೆಸಿ ಸಮಾರಂಭಗಳಲ್ಲಿ ಅಲಂಕಾರವಸ್ತುಗಳನ್ನಾಗಿ ಬಳಸುವುದುಂಟು.

                                               

ಒಂದೆಲಗ

ಒಂದೆಲಗ ಅಥವಾ ಸರಸ್ವತೀ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗ ...

                                               

ಒರಿಯೊಸಿರಿಯಸ್

ಒರಿಯೊಸಿರಿಯಸ್: ಕಳ್ಳಿಗಳ ಕುಟುಂಬ. ಶಾಸ್ತ್ರನಾಮ ಕ್ಯಾಕ್ಟೇಸಿ. ಐದು ಪ್ರಭೇದಗಳಿವೆ. ಸಸ್ಯಗಳು ಬಲು ಆಕರ್ಷಕವಾಗಿರುವುದರಿಂದ ಇವನ್ನು ಕುಂಡಗಳಲ್ಲಿ ಬೆಳೆಸಿ ಮನೆಗಳಲ್ಲಿ ಅಲಂಕಾರಕ್ಕೋಸ್ಕರ ಇಡುವುದುಂಟು. ಕಾಂಡದಲ್ಲಿ ಏಣುಗಳು ಮತ್ತು ಮುಳ್ಳುಗಳುವೆ. ಏಣುಗಳ ಮೇಲಿರುವ ಗಂಟುಗಳಿಂದ ಉದ್ದವಾದ ಬಿಳಿಯ ಬಣ್ಣದ ಕೂ ...

                                               

ಓಫಿಯೋಗ್ಲಾಸಮ್

ಓಫಿಯೋಗ್ಲಾಸಮ್: ಓಫಿಯೋಗ್ಲಾಸೇಲಿಸ್ ಗಣದ ಓಫಿಯೋಗ್ಲಾಸೇಸಿ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಜರಿಸಸ್ಯ. ಇದನ್ನು ಹಾವಿನ ನಾಲಿಗೆ ಜರಿಸಸ್ಯ ಎಂದು ಕರೆಯುವುದು ವಾಡಿಕೆ. ಸು. ೪೦ ಪ್ರಭೇದಗಳಿರುವ ಈ ಸಸ್ಯ ಹೆಚ್ಚಾಗಿ ಉಷ್ಣವಲಯದ ಕಾಡುಗಳಲ್ಲಿ ಬೆಳೆಯುತ್ತದೆ. ಆದರೆ ಸಮಶೀತೋಷ್ಣವಲಯದಲ್ಲಿ ಬೆಳೆಯುವ ಪ್ರಭೇದಗಳು ಇ ...

                                               

ಔಡಲ

ಇದು ಪೊದರು ಸಸ್ಯವಾಗಿಯೊ ಮರವಾಗಿಯೊ ಬೆಳೆಯುವುದು. ಉಷ್ಣವಲಯದಲ್ಲಿ ಅನೇಕ ಕಡೆ ಇದು 40´ಗಳಷ್ಟು ಎತ್ತರದ ಮರವಾಗಿ ಬೆಳೆಯುವುದೂ ಉಂಟು. ಸಾಮಾನ್ಯವಾಗಿ ಹೊಲಗಳಲ್ಲಿ ಬೆಳೆಸುವ ಔಡಲ ಸುಮಾರು 15´ಗಳಷ್ಟು ಎತ್ತರವಿರುತ್ತದೆ. ಕಾಂಡ ನಯ, ಬಣ್ಣ ನಸು ಊದಾ ಅಥವಾ ಹಸಿರು. ಕೆಲವು ತಳಿಗಳಲ್ಲಿ ಕಾಂಡದ ಮೇಲೆಲ್ಲ ಬಿಳಿಯ ...

                                               

ಔಷಧ ಗಿಡದಿಂದ ಪೊಸಿಟಿವ್ ಎನರ್ಜಿ

ಶಕ್ತಿಪ್ರಕೃತಿಯೇ ಹಾಗೆ ಆದರಲ್ಲಿ ಯಾವಾಗಲೂ ಆಧ್ಯಾತ್ಮಿಕ ಎನರ್ಜಿಯೊಂದು ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಆದರೆ ಮನೆಯೊಳಗೆ ಕೃತಕ ವಸ್ತುಗಳೇ ತುಂಬಿರುವುದರಿಂದ ಅಂತಹ ಶಕ್ತಿ ಒಳಗೆ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ನೈಸರ್ಗಿಕ ಶಕ್ತಿ ಮನೆಯೊಳಗೆ ಹರಿಯುವಂತೆ ಮಾಡಲು ಇನ್ನಷ್ಟು ಯತ್ನಗಳನ್ನು ಮಾಡಬೇಕಾ ...

                                               

ಕಂಚುಪ್ರಾಂತಿ

ಇದು ಯುಫೋರ್ಬೇಯೇಸಿEphoriaceaeಕುಟುಂಬಕ್ಕೆ ಸೇರಿದ್ದು,ಮಕರಂಗ ಪೆಲ್ಟಟಾMacaranga Peltataಎಂದು ಸಸ್ಯಶಾಸ್ತ್ರೀಯ ಹೆಸರು. ಮಕರಂಗ ಟೊಮೆಂಟೋಸ ಎಂಬುದು ಇದರ ಪರ್ಯಾಯ ನಾಮ. ಕನ್ನಡದಲ್ಲಿ ಚಂದಕನ್ನೆ ಎಂದೂ ಕರೆಯುವುದುಂಟು.ತುಳು ಬಾಷೆಯಲ್ಲಿ ಉಪ್ಪಳಿಗೆಎಂದು ಹೆಸರಿದೆ.

                                               

ಕಂಚುವಾಳ

ಕೆಂಪು,ಕಿತ್ತಳೆ,ನಸುಗೆಂಪು ಬಣ್ಣಗಳ ೫ ಎಳೆಗಳ ಹೂವುಗಳನ್ನು ಬಿಡುತ್ತವೆ.ಕೆಲವು ಪ್ರಭೇದಗಳಲ್ಲಿ ಸ್ಪಲ್ಪ ಪರಿಮಳವೂ ಇರುತ್ತದೆ.ಇದು ಸು. 30 ಎತ್ತರ ಬೆಳೆಯುವ ಮಧ್ಯಮಗಾತ್ರದ ಸದಾ ಹಸಿರಾಗಿರುವ ಮರ. ಎಲೆ 3" ರಿಂದ 6" ಉದ್ದ. ಆಕಾರ ಕರನೆಯಂತೆ. ಅಂಚು ನಯ. ತುದಿಯಿಂದ ಅರ್ಧಭಾಗದವರೆಗೆ ಮಧ್ಯದಲ್ಲಿ ಸೀಳಿರುವುದು ...

                                               

ಕಂದು ಆಲ್ಗೆ

ಕಂದು ಆಲ್ಗೆ: ಆಲ್ಗೆ ಸಸ್ಯಗಳ ಗುಂಪಿನ ಒಂದು ವರ್ಗ. ಇವು ಪ್ರಮುಖವಾಗಿ ಚಾಕೊಲೇಟ್ ಕೆಂಪು ಬಣ್ಣವಾದ್ದರಿಂದ ಈ ಹೆಸರು ಬಂದಿದೆ. ಇದರಲ್ಲಿ ಸು. 240 ಜಾತಿ ಮತ್ತು ಸು. 1500 ಪ್ರಭೇದಗಳಿವೆ. ಮೂರು ಪ್ರಭೇದಗಳನ್ನು ಬಿಟ್ಟು ಉಳಿದವೆಲ್ಲ ಸಮುದ್ರವಾಸಿಗಳು. ಮುಖ್ಯವಾಗಿ ಉತ್ತರ ಸಮಶೀತೋಷ್ಣವಲಯದ ಸಾಗರ ಮತ್ತು ಶೀತ ...

                                               

ಕಂಬದಮರ

ಕಂಬದಮರ ಮೂಲತ: ಶ್ರೀಲಂಕಾದ ನಿವಾಸಿ.ಹೆಚ್ಚಾಗಿ ಉದ್ಯಾನವನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. ಇದನ್ನು ಪುತ್ರಂಜೀವಿ ಹಾಗೂಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ.ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ.

                                               

ಕಗ್ಗಲಿ

ಖದಿರ ಕಗ್ಗಲಿ ಔಷಧೀಯ ಸಸ್ಯ. ಇದಕ್ಕೆ ಖದಿರ ಮತ್ತು ಕಚ್ಮರ ಎಂಬ ವಾಣಿಜ್ಯ ನಾಮವೂ ಇದೆ. ತಮಿಳಿನಲ್ಲಿ ಇದನ್ನು ಕರಂಗಲಿ ಎಂದು ಸಹ ಕರೆಯುತ್ತಾರೆ. ಭಾರತದಲ್ಲಿ ಮೂರು ವಿಧಗಳ ಖದಿರಗಳಿವೆ ಅವುಗಳೆಂದರೆ: ಕ್ಯಾಟೆಚು, ವರ್. ಕ್ಯಾಟೆಕುವಾಯಿಡ್ಸ್ ಮತ್ತು ವರ್. ಜೆನೆರಿಕ್ ಹೆಸರು, ಅಕೇಶಿಯ, ಗ್ರೀಕ್ ಪದ ಅಕಿಸ್ ನಿಂ ...

                                               

ಕಡಲೆ

ಕಡಲೆ ಸೈಸರ್ ಏರೀಟಿನಮ್ ಫ಼್ಯಾಬೇಸಿಯಿ ಕುಟುಂಬ, ಫ಼್ಯಾಬಾಯ್ಡಿಯಿ ಉಪಕುಟುಂಬದ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದು ಅತ್ಯಂತ ಮೊದಲು ಬೇಸಾಯ ಮಾಡಲ್ಪಟ್ಟ ಸಸ್ಯಗಳ ಪೈಕಿ ಒಂದು: ೭,೫೦೦ ವರ್ಷ ಹಳೆಯ ಅವಶೇಷಗಳು ಮಧ್ಯಪ್ರಾಚ್ಯದಲ್ಲಿ ಕಂಡುಬಂದಿವೆ. ಬಹ ...

                                               

ಕತ್ತಾಳೆ

ಕತ್ತಾಳೆ ಏಕದಳ ಸಸ್ಯಗಳ ಗುಂಪಿನಲ್ಲಿನ ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಅಗೇವ್ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಸ್ಯಜಾತಿ.ಈ ಸಂಕುಲದಲ್ಲಿ ಹಲವಾರು ಪ್ರಭೇದಗಳಿದ್ದು, ಕೆಲವು ಪ್ರಭೇದಗಳನ್ನು ದಕ್ಷಿಣ ಅಮೇರಿಕ, ಮೆಕ್ಸಿಕೋಗಳಿಂದ ಕೈಗಾರಿಕಾ ದೃಷ್ಟಿಯಿಂದ ಅಥವಾ ಅಲಂಕಾರಕ್ಕಾಗಿ ಭಾರತಕ್ಕೆ ತಂದು ಬೆಳೆಸಲಾಗ ...

                                               

ಕದಂಬ ಮರ

ಇದು ಸು. 9 ಮೀ ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರ. ತೊಗಟೆ ಬೂದು ಬಣ್ಣದ್ದಾಗಿದ್ದು ನಯವಾಗಿದೆ. ತೊಗಟೆಯ ಒಳಭಾಗದ ಬಣ್ಣ ಹಳದಿ ಮಿಶ್ರಿತ ಕಂದು. ವಯಸ್ಸಾದ ಮರದ ತೊಗಟೆ ಉದ್ದವಾಗಿ ಸೀಳಿ ಚಚ್ಚೌಕ ಬಿಲ್ಲೆಗಳಾಗಿ ಉದುರುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ, ಅಂಚು ನಯ ಮತ್ತ ...

                                               

ಕನಕಾಂಬರ

ಕನಕಾಂಬರ ದಕ್ಷಿಣ ಭಾರತ ಹಾಗೂ ಶ್ರೀಲಂಕಾಗೆ ಸ್ಥಳೀಯವಾದ, ಅಕ್ಯಾಂಥೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಭಾರತದ ಮೂಲ ನಿವಾಸಿಗಳಾದ ಇವು ಏಷ್ಯದ ಇತರ ಭಾಗಗಳಲ್ಲೂ ಮಡಗಾಸ್ಕರ್ ದ್ವೀಪಗಳಲ್ಲೂ ಆಫ್ರಿಕದಲ್ಲೂ ಕಂಡುಬರುತ್ತವೆ. ಇದು ಸಾಮಾನ್ಯವಾಗಿ ದಕ್ಷಿಣ ಭಾರತದ ಮಲೆನಾಡು ಭಾಗದಲ್ಲಿ ಕಂಡುಬರ ...

                                               

ಕನ್ನೆಸೊಪ್ಪಿನ ಕುಟುಂಬ

ನ್ನೆಸೊಪ್ಪಿನ ಕುಟುಂಬ: ಏಕದಳ ಸಸ್ಯಗಳ ಗುಂಪಿಗೆ ಸೇರಿದ ಕಮಲ್ಯನೇಸೀ ಎಂಬ ಶಾಸ್ತ್ರೀಯ ಹೆಸರಿನ ಒಂದು ಕುಟುಂಬ. ಇದರಲ್ಲಿ 28 ಜಾತಿಗಳು, ಸು. 400 ಪ್ರಭೇದಗಳು ಇವೆ. ಬಹುಪಾಲು ಸಸ್ಯಗಳು ಉಷ್ಣವಲಯದ ಏಷ್ಯ ಖಂಡದ ಪ್ರದೇಶಗಳಲ್ಲೂ ಮತ್ತು ಯುರೋಪಿನ ಕೆಲವು ದೇಶಗಳಲ್ಲೂ ಬೆಳೆಯುತ್ತವೆ.

                                               

ಕನ್ನೆಸೊಪ್ಪು

ಇದು ಮೂಲಿಕೆಯ ಶಾಕ ರೂಪದಲ್ಲಿ ಸು. 1 ಎತ್ತರಕ್ಕೆ ಬೆಳೆಯುತ್ತದೆ. ನೆಲದಲ್ಲಿಯೇ ಹರಡಿ ಬಹುವಾಗಿ ಕವಲೊಡೆದು ಬೆಳೆಯುವ ಗಿಣ್ಣುಗಳಿಂದ ಕೂಡಿದ ಕಾಂಡವಿದೆ. ಎಲೆಗಳು ಸರಣ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಥವಾ ದೀರ್ಘವೃತ್ತದಂತೆ. ಎಲೆಯ ಅಂಚು ಅಲೆಯಂತಿದೆ. ತುದಿ ಮೊನಚಾಗಿದೆ. ಎ ...

                                               

ಕಪಿಥಾ

ತಮಿಳು: ವಿಲರಾಮ್, ವಿಲಾಂಗೈ ಇಂಗ್ಲೀಷ್: ವುಡಾಪಲ್, ಮಂಕಿ ಆಯುರ್ವೇದ:ಕಪಿಥಾ, ದಧಿಥಾ, ದಾಧಿಹಾರ, ಸುರಭಿಖಾಡಾ. ದಂತಶಾತ್, ಕಪಿಪ್ರಯಕಾಪಿತ್ತ್, ಕ್ಯಾಥ್ ಪುಸ್ಪಾಲ್, ಕ್ಯಾಪಿರೀಯ, ಡಾಂಟಸ್ಟ್ ಸಂಸ್ಕೃತ:ದಾಧಿಥಾ, ದಂತಶಾಥಾ ತೆಲುಗು: ಕಪಿಥಮುಯು ಸಿದ್ದ: ವಿಲಮಾರಾಮ್, ವಿಲಾಂಗೈ, ನರಿವಿಲಾ, ವಿಝಾ, ವಿಲಾ, ಕಡಪ ...

                                               

ಕಬ್ಬು

ಕಬ್ಬು ಅತಿ ಉಪಯುಕ್ತ ಬಹುವಾರ್ಷಿಕ ದೈತ್ಯಾಕಾರದ ಹುಲ್ಲು.ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಚಾ ವಸ್ತು. ಸಿಹಿ ಪದಾರ್ಥಗಳನೇಕವಿದ್ದರೂ ಮಾನವರಿಗೆ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ. ಸಕ್ಕರೆ ಹೊಂದಿರುವ ಸಸ್ಯಗಳು ಹಲವು ಇವೆ. ಆದರೆ ಸಕ್ಕರೆಯ ...

                                               

ಕಮರ

ಫ್ಯಾಂಬೇಸೀ ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್ಪಿನಿಯಾಯ್ಡೀ ಹಾರ್ಡ್‍ವಿಕಿಯ ಬೈನೇಟ ಎಂಬ ವೈಜ್ಞಾನಿಕ ಹೆಸರು ಇದಕ್ಕಿದೆ.ಇದರ ಹೆಸರನ್ನು ಸಸ್ಯ ವಿಜ್ಞಾನಿ ಥಾಮಸ್ ಹಾರ್ಡ್‍ವಿಕ್ ನೆನಪಿಗೆ ಇಡಲಾಗಿದೆ.

                                               

ಕಮರಾಕ್ಷಿ

ಕಮರಾಕ್ಷಿ, ಒಂದು ರಸವತ್ತಾದ ಮೃದು ಹಣ್ಣು. ಇದನ್ನು ಧಾರೆ ಹುಳಿ, ಕರಂಬಳ ಹಣ್ಣು, ಕರಂಬೋಲಾ,ಕರಬಲ,ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯಯುತ್ತಾರೆ. ಆಕ್ಷೀಡೇಸಿಯೇ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು "ಅವೆರೋ ಕ್ಯಾರಂಬೋಲ". ನಮ್ಮಲ್ಲಿ ಇದನ್ನು ಇತರ ದೇಶಗಳ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →