Топ-100

ⓘ Free online encyclopedia. Did you know? page 86                                               

ಅಕೇಶಿಯ(Acacia)

ಅಕೇಶಿಯ ಫ್ಯಾಬಸಿಯೆ ಕುಟುಂಬಕ್ಕೆ ಸೇರಿದ ಮಿಮೋಸೋಯ್ಡಿ ಉಪಪ್ರಭೇದ ಪೊದೆಗಳು ಹಾಗು ಮರಗಳ ಕುಲಕ್ಕೆ ಸೇರಿದೆ. ಇದರ ಅಸ್ತಿತ್ವವನ್ನು ಸ್ವೀಡಿಶ್‌ನ ಸಸ್ಯವಿಜ್ಞಾನಿ ಕಾರ್ಲ್ ಲಿನ್ನಯಯುಸ್ 1773ರಲ್ಲಿ ಮೊದಲ ಬಾರಿಗೆ ಆಫ್ರಿಕಾದಲ್ಲಿ ಪತ್ತೆ ಮಾಡಿದರು. ಆಸ್ಟ್ರೇಲಿಯನ್ ಪ್ರಭೇಧವಲ್ಲದ ಹಲವು ಮರಗಳು ಮುಳ್ಳಿನಿಂದ ಕ ...

                                               

ಅಕ್ಯಾಂತೋಫೀನಿಕ್ಸ್

ಪಾಮೀ ಅರಿಕೇಸೀ ಕುಟುಂಬದ ತಾಳೆ ಪಾಮ್ ಜಾತಿಯ ಪ್ರಭೇದಗಳಲ್ಲಿ ಹೆಸರುವಾಸಿಯಾದದ್ದು; ಇದರ ಪ್ರಭೇದಗಳು ಸಾಧಾರಣ ಗಾತ್ರದಿಂದ ಹಿಡಿದು ದೊಡ್ಡ ಮರದ ಗಾತ್ರಕ್ಕೆ ಬೆಳೆಯುವುದರಿಂದ ಕುಂಡಗಳಲ್ಲೊ ಉದ್ಯಾನವನಗಳಲ್ಲೊ ಬೆಳೆಸಲು ಯೋಗ್ಯವಾಗಿವೆ.

                                               

ಅಗಪಾಂತಸ್

ಅಗಪಾಂತಸ್ ಹೂ ಬಿಡುವ ಲಶುನ ಸಸ್ಯಗಳಲ್ಲಿ ಬಹುಮುಖ್ಯ ಬಗೆಯದಾಗಿದ್ದು, ಲಿಲಿಯೇಸೀ ಕುಟುಂಬಕ್ಕೆ ಸೇರಿದೆ. ಇದೊಂದು ಜನಪ್ರಿಯ ಅಲಂಕಾರ ಸಸ್ಯ. ಇದನ್ನು ವಿಶಾಲವಾದ ಕುಂಡಗಳಲ್ಲಿ ಬೆಳೆಸಿ ದಾರಿ ಪಕ್ಕದಲ್ಲಿ ಮತ್ತು ಉದ್ಯಾನದ ಹಸಲೆಯ ತುದಿಗಳಲ್ಲಿ ಇಟ್ಟಾಗ ಬಹು ಸುಂದರವಾಗಿ ಕಾಣುತ್ತದೆ. ಅಗಪಾಂತಸ್ ಒಂದು ಋತುವಿನಲ ...

                                               

ಅಗರು ಶುಂಠಿ ಗಿಡ

ಜಿಂಜಿಬೆರ್ ಜೆರುಂಬೆಟ್ ಎಂಬುದು ಸಸ್ಯ ಶಾಸ್ತ್ರೀಯ ಹೆಸರು.ವಾಣಿಜ್ಯಿಕವಾಗಿ ಇದನ್ನು ಆಂಗ್ಲ ಭಾಷೆಯಲ್ಲಿ ಶಾಂಪೂ ಜಿಂಜರ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಅಗಲುಶುಂಠಿ, ಕಲ್ಲುಶುಂಠಿ ಎಂದೂ ಕರೆಯುತ್ತಾರೆ.

                                               

ಅಗಸೆ ಎಣ್ಣೆ

ಅಗಸೆ ಅಥವಾ ನಾರಗಸೆ ಲಿನೇಸಿ/ಲೈನೇಸಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಗಿಡದ ಸಸ್ಯ ಶಾಸ್ತ್ರ ಹೆಸರು Linum usitatissimum. ಈ ಗಿಡವನ್ನು ಆಂಗ್ಲಭಾಷೆಯಲ್ಲಿ Linseed ಇಲ್ಲವೆ Flaxseed ಎಂದು ಕರೆಯುತ್ತಾರೆ. ಅಗಸೆ ಬೀಜದಲ್ಲಿ ಶೇಕಡ ಹೆಚ್ಚಿನ ಎಣ್ಣೆ ಇರುವುದರಿಂದ, ಇದನ್ನು ಬೀಜದ ಸಲುವಾಗಿ ಬೆಳೆಸುತ್ತಾರೆ.

                                               

ಅಗಸೆನಾರು

ಲೈನೇಸೀ ಸಸ್ಯ ಕುಟುಂಬದ ಲೈನಮ್ ಯುಸಿಟಾಟಿಸಿಮಮ್ ಜಾತಿಗೆ ಸೇರಿದ ಸಸ್ಯ. ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರಗಸೆ ಅಥವಾ ಅತಸೀ) ಎಂದೂ ತೊಗಟೆಯ ನಾರನ್ನು ಬ್ಯಾಸ್ಟಂ ನಾರೆಂದೂ ಕರೆಯುತ್ತಾರೆ.ಅಗಸೆನಾರು ಒಂದು ವಾರ್ಷಿಕ ಬೆಳೆ. ಸಮಶೀತೋಷ್ಣ ವಾಯುಗುಣವಿದ್ದೆಡೆಯೆಲ್ಲ ಚೆನ್ನಾಗಿ ಬೆಳೆಯುತ್ತದೆ. ಇದನ್ನು ...

                                               

ಅಗಾಥಿಸ್

ಪ್ರಪಂಚದ ಶೀತಹವೆಯುಳ್ಳ ಪ್ರದೇಶಗಳಲ್ಲೆಲ್ಲ ಚೆನ್ನಾಗಿ ಬೆಳೆಯುತ್ತದೆ. ಎತ್ತರ 30-60ಮೀ. ಹುಲುಸಾಗಿ ಬೆಳೆದ ಮರದ ಬುಡ ಅಗಾಧವಾಗಿ ಹಿಗ್ಗಿ 6ಮೀ.ಗೂ ಹೆಚ್ಚು ಸುತ್ತಳತೆಯನ್ನು ಪಡೆದಿರುವ ನಿದರ್ಶನಗಳಿವೆ. ಅದರ ಎಲೆಗಳು ಸೂಜಿಯಾಕಾರದಲ್ಲಿ ಇರುವುದಿಲ್ಲ. ಇದೇ ಈ ಗಿಡಕ್ಕೂ ಇತರ ಶಂಕುವೃಕ್ಷಗಳಿಗೂ ಇರುವ ವ್ಯತ್ಯಾ ...

                                               

ಅಗ್ನಿಶಿಖಾ

ಇದು ಒಂದು ಬಳ್ಳಿ ತರಹದ ಗಿಡವಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಕೋಲ್ಚಿಕೇಸಿ ಸಸ್ಯ ಕುಟುಂಬದಲ್ಲಿ ಸೇರಿಸಲಾಗಿದೆ. ಇದನ್ನು, ಗೌರಿಹೂ, ಅಕ್ಕತಂಗಿ, ನೆಲಗುಲಿಕ, ಲಾಂಗುಲಿಕ, ಮಲಬಾರ್ ಗ್ಲೊರಿಲಿಲ್ಲಿ, ಕೋಳಿಕಟುಕನ ಗಡ್ಡೆ, ಕಾಲಿಹರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇ ...

                                               

ಅಜವಾನ

ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ. ಅದು ಪೂರ್ವ ಮೆಡಿಟರೇನಿಯನ್‍ನಲ್ಲಿ, ಪ್ರಾಯಶಃ ಈಜಿಪ್ಟ್‍ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು.

                                               

ಅಡಿಕೆ

ಅಡಿಕೆ ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ ...

                                               

ಅಡ್ಕಬಾರೆ

ಕನ್ನಡ ಹಣ್ಣುಗಳು ಇತ್ತಿಚಿನ ದಿನಗಳಲ್ಲಿ ಕಾಣಸಿಗುವುದು ತೀರಾ ಅಪರೂಪ. ಹಿಂದಿನ ಕಾಲದಲ್ಲಿ ಆಹಾರದ ಮೂಲವಾಗಿದ್ದ ಕಾಡುಹಣ್ಣುಗಳ ಸಾಲಿನಲ್ಲಿ ಅಡ್ಕಬಾರೆಯು ಒಂದು.ನೋಡಲು ಅಂಬಟೆ ಕಾಯಿಯ ಗಾತ್ರ,ಬಣ್ಣವನ್ನು ಹೋಲುವ ಅಡ್ಕಬಾರೆ ಮಲೆನಾಡಿನ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಉತ್ತರ ಕರ್ನಾಟಕದ ಹೆಚ್ಚಿನ ಜಿ ...

                                               

ಅತಸೀ

ಲೈನೇಸೀ ಸಸ್ಯ ಕುಟುಂಬದ ಲೈನಮ್ ಯುಸಿಟಾಟಿಸಿಮಮ್ ಜಾತಿಗೆ ಸೇರಿದ ಸಸ್ಯ. ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರಗಸೆ ಅಥವಾ ಅತಸೀ) ಎಂದೂ ತೊಗಟೆಯ ನಾರನ್ನು ಬ್ಯಾಸ್ಟಂ ನಾರೆಂದೂ ಕರೆಯುತ್ತಾರೆ.ಅಗಸೆನಾರು ಒಂದು ವಾರ್ಷಿಕ ಬೆಳೆ. ಸಮಶೀತೋಷ್ಣ ವಾಯುಗುಣವಿದ್ದೆಡೆಯೆಲ್ಲ ಚೆನ್ನಾಗಿ ಬೆಳೆಯುತ್ತದೆ. ಇದನ್ನು ...

                                               

ಅತ್ತಿಮರ

ಅತ್ತಿಮರ ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಹಳ್ಳಗಳ ದಂಡೆಯ ಮೇಲೆ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಹಳ್ಳಿಗಳ ಸುತ್ತಮುತ್ತಲೂ ಕಾಣಬಹುದು. ದಪ್ಪ ಟೊಂಗೆ ಮತ್ತು ಬೊಡ್ಡೆಗಳ ಮೇಲೆ ಮಾರ್ಚ್, ಜುಲೈ ಅವಧಿಯಲ್ಲಿ ನೂರಾರು ಹಣ್ಣುಗಳಾಗುತ್ತವೆ.ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ...

                                               

ಅನಾನಸ್

ಅನನಾಸು ಎಂಬುದು ಪೈನ್ಆಪಲ್ ಎಂದು ಕರೆಯಲ್ಪಡುವ ಹಣ್ಣು. ಇದು ಉಷ್ಣವಲಯದ ಸಸ್ಯವಾಗಿದ್ದು, ಬ್ರೊಮೆಲಿಯಾಸಿಯ ಕುಟುಂಬದಲ್ಲಿ ಅತ್ಯಂತ ಆರ್ಥಿಕವಾಗಿ ಗಮನಾರ್ಹ ಸಸ್ಯವಾಗಿದೆ. ಅನನಾಸು ಹಣ್ಣುಗಳ ಕಿರೀಟವನ್ನು ಕತ್ತರಿಸಿ ನೆಟ್ಟು ಬೆಳೆಸಬಹುದು. ಅನಾನಸುಗಳು ಸುಗ್ಗಿಯ ನಂತರ ಗಮನಾರ್ಹವಾಗಿ ಹಣ್ಣಾಗುತ್ತವೆ. ಅನನಾಸು ...

                                               

ಅನೆಮೊನಿ

ಈ ಸಸ್ಯ ಸ್ಪಲ್ಪಮಟ್ಟಿಗೆ ಪೊಪಿ ಗಸಗಸೆ ಜಾತಿ ಮತ್ತು ಸೇವಂತಿಗೆಗಳಂತೆ, ಸುಂದರವಾಗಿ ಹೂಬಿಡುತ್ತದೆ. ಕುಳ್ಳಾಗಿ ಬೆಳೆದು ಅವ್ಯವಸ್ಥಿತವಾಗಿ ಬಾಗಿದ ಎಲೆಗಳ ಮಧ್ಯೆ ಬಿಡುವ ಇದರ ಬಿಳುಪು, ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ ಹೂಗಳು ಜನರಿಗೆ ಅಚ್ಚುಮೆಚ್ಚು. ಒಂದು ಅಥವಾ ಎರಡು ಸುತ್ತು ದಳಗಳಿರುವ ಇ ...

                                               

ಅಮಟೆ

ಅಮಟೆ ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ ...

                                               

ಅಮರಾಂತ್

ಅಮರಾಂತ್ ಒಂದು ಜಾತಿಯ ಸಸ್ಯ ಪ್ರಬೇದ. ಇದರಲ್ಲಿ ಕಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು, ಬೆಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು ಹಾಗೂ ಅಲಂಕಾರಿಕ ಸಸ್ಯಗಳು ಸೇರಿವೆ.ಸುಮಾರು ೬೦ ಪ್ರಬೇದಗಳ ಸಸ್ಯಗಳು ಈ ಗುಂಪಿನಲ್ಲಿವೆ.ಉಷ್ಣ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ. ಇದರ ಹೂವುಗಳು ಒಣಗಿದಾಗ ಕೂಡಾ ತನ್ನ ಬಣ್ಣ ಕಳೆದ ...

                                               

ಅಮರಿಲ್ಲಿಸ್

ಅಮರಿಲ್ಲಿಸ್ ಹೂಬಿಡುವ ಸುಪ್ರಸಿದ್ಧ ಲಶುನಸಸ್ಯ. ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದೆ. ಇದರ ಹೂ ತುತ್ತೂರಿಯಾಕಾರದಲ್ಲಿದ್ದು, ನೋಡಲು ಚೆನ್ನ. ಗಾತ್ರ ಬಣ್ಣಗಳಲ್ಲಿ ವೈವಿಧ್ಯವಿದೆ. ಮನೆಯಲ್ಲಿ, ಕಳಸದಲ್ಲಿಟ್ಟ ಹೂ ವಾರವಾದರೂ ಬಾಡದು. ಈ ಸಸ್ಯಗಳನ್ನು ಉದ್ಯಾನವನದ ಅಂಚು ಮತ್ತು ಕುಂಡಸಸ್ಯಗಳಾಗಿ ಬೆಳೆಸುತ್ತಾರೆ.

                                               

ಅಮೃತಬಳ್ಳಿ

ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ. ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾ ...

                                               

ಅರಕೇರಿಯ

ಇದರಲ್ಲಿ 15 ಪ್ರಭೇದಗಳಿದ್ದು ಇವು ಮುಖ್ಯವಾಗಿ ಆಸ್ಟ್ರೇಲಿಯ, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್ ದ್ವೀಪಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಹೀಗೆ ಮೂಲತಃ ದಕ್ಷಿಣಾರ್ಧಗೋಳವಾದರೂ ಹಲವು ಪ್ರಭೇದಗಳನ್ನು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಬೆಳೆಸಿದ್ದಾರೆ. ಭಾರತದಲ್ಲೂ ಇದರ ಪ್ರಭೇದಗಳಾದ ಕುಕಿಯೈ, ಕನಿಂಗ ...

                                               

ಅರಳಿಮರ

ಅರಳಿಮರ ಮೊರೇಸೀ ಕುಟುಂಬಕ್ಕೆ ಸೇರಿದ ಮರ (ಫೈಕಸ್ ರಿಲಿಜಿಯೋಸ ಇದರ ವೈಜ್ಞಾನಿಕ ಹೆಸರು. ಅಶ್ವತ್ಥವೃಕ್ಷ ಪರ್ಯಾಯನಾಮ. ಉಗಮಸ್ಥಾನ ಭಾರತ. ಹಲವು ಶತಮಾನಗಳ ಕಾಲ ಇದು ಜೀವಂತವಾಗಿದ್ದ ದಾಖಲೆಗಳಿವೆ. ಪ್ರ ಶ.ಪೂ. 288ರಲ್ಲಿ ನೆಟ್ಟ ಒಂದು ಮರ ಶ್ರೀಲಂಕದಲ್ಲಿ ಇದ್ದಿತು. ವಿದುರಾಶ್ವತ್ಥದಲ್ಲಿರುವ ಅರಳಿಮರವೂ ಬಹು ...

                                               

ಅರಿಸಾಯೆಮ

ಅರಿಸಾಯೆಮ: ಅಂದವಾದ ಹೂ ಬಿಡುವ ಅಲಂಕಾರ ಸಸ್ಯ. ಏರೇಸೀ ಕುಟುಂಬಕ್ಕೆ ಸೇರಿದೆ. 60 ಪ್ರಭೇದಗಳನ್ನು ಒಳಗೂಂಡಿದೆ. ಇವೆಲ್ಲ ಬಹುವಾರ್ಷಿಕ ಪರ್ಣಸಸಿಗಳು,ಕಾಂಡ ಗಿಡ್ಡ, ಎಲೆಯ ತುದಿ ತೊಟ್ಟು ತೆಳ್ಳಗೆ ಉದ್ದವಾಗಿದ್ದು ಎಲೆ ತುದಿ ಸೀಳಿರುತ್ತದೆ.ಹೂ ಕೊಳವೆಯಾಕಾರವಾಗಿದ್ದು ಉದ್ದವಾಗಿ ಎತ್ತರಕ್ಕೆ ಬೆಳೆಯುತ್ತದೆ. ಹ ...

                                               

ಅರಿಸಿನ

ಅರಿಸಿನ: ಮುಖ್ಯವಾದ ಸಾಂಬಾರ ಬೆಳೆಗಳಲ್ಲೊಂದು. ಜಿಂಜಿಎರೇಶೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಕರ್ಕ್ಯೂಮ ಲಾಂಗ ಇದರ ವೈಜ್ಞಾನಿಕ ಹೆಸರು. ಟರ್ಮೆರಿಕ್ ಇದರ ಸಾಮಾನ್ಯ ಇಂಗ್ಲಿಷ್ ಹೆಸರು. ಶುಂಠಿ ಬೆಳೆಯಂತೆಯೇ ಈ ಬೆಳೆಗೆ ಮತ್ತು ಭೂಮಿಯಲ್ಲಿ ಯಾವಾಗಲೂ ತೇವಾಂಶವಿರಬೇಕು. ಅರಿಶಿನವನ್ನು ಆಹಾರ ಪದಾರ್ಥಗಳಿಗ ...

                                               

ಅರಿಸಿನ ಗುರುಗಿ

ಅರಿಸಿನ ಗುರುಗಿ: ಗಟ್ಟಿಫೆರೀ ಕುಟುಂಬದ ಗಾರ್ಸಿನಿಯ ಮೊರೆಲ ಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ. ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂ ಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯ ಥೈಲೆಂಡ್ ಪ್ ...

                                               

ಅರಿಸಿನ ತೇಗ

ಅರಿಸಿನ ತೇಗ: ರೂಬಿಯೇಸೀ ಕುಟುಂಬಕ್ಕೆ ಸೇರಿದ ಅರಣ್ಯವೃಕ್ಷ. ಹೆತ್ತೇಗ, ಹೆದ್ದಿ ಎಂಬ ಹೆಸರುಗಳನ್ನೂ ಉಳ್ಳ ಈ ಮರದ ವೈಜ್ಞಾನಿಕ ಹೆಸರು ಅಡಿನ ಕಾರ್ಡಿಫೋಲಿಯ. ಒಂದು ದೊಡ್ಡ ಪ್ರಮಾಣದ ಪರ್ಣಪಾತಿ ಮರ ಎಂದೂ ಹೇಳಬಹುದು. ಮಧ್ಯಮ ಗಾತ್ರದಿಂದ ಹಿಡಿದು ಅತಿ ದೊಡ್ಡ ಗಾತ್ರದ ಮರವಾಗಿ ಬೆಳೆಯುತ್ತದೆ. ಫಲವತ್ತಾದ ಪ್ರದ ...

                                               

ಅರಿಸಿನ ಬೂರುಗ

ಅರಿಸಿನ ಬೂರುಗ: ಕಾಕ್ಲೊಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಮರ. ಕಾಕ್ಲೊಸ್ಪರ್ಮಮ್ ರಿಲಿಜಿಯೋಸಮ್ ಇದರ ವೈಜ್ಞಾನಿಕ ಹೆಸರು. ಇದು ಹಿಮಾಲಯದ ವಾಯವ್ಯ ಪ್ರದೇಶಗಳು, ಬಿಹಾರ್, ಮಧ್ಯ ಪ್ರದೇಶ, ಒರಿಸ್ಸ, ಗುಜರಾತ್ ಮತ್ತು ದಖನ್ ಪ್ರದೇಶಗಳಲ್ಲಿ ಬೆಳೆಯುವುದು ಹೆಚ್ಚು.ದಕ್ಷಿಣ ಅಮೇರಿಕ ಮೂಲ. ಈಗ ದಕ್ಷಿಣ ಏಷ್ಯಾದಲ್ಲ ...

                                               

ಅರಿಸ್ಟೋಲೋಕಿಯೇಸಿ

ಈಶ್ವರೀ ಕುಟುಂಬದ ಸಸ್ಯಗಳು ಹೂತೋಟಗಳಲ್ಲಿ ಇವು ಶೃಂಗಾರ ಮತ್ತು ಅಲಂಕಾರ ಸಸ್ಯಗಳು. ಔಷಧಿ ಗುಣವಿದೆ ಎಂದು ನಂಬಲಾಗಿದೆ. ಇವು ಮೂಲಿಕೆ. ಸಾಮಾನ್ಯ ವಾರ್ಷಿಕ ಬಳ್ಳಿ ಮತ್ತು ದೊಡ್ಡ ಬಹುವಾರ್ಷಿಕ ಬಳ್ಳಿಗಳಾಗಿ ವಿಕಸಿಸಿವೆ. ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ಬೆಳೆವಣಿಗೆ ಸಹಜವಾಗಿ ಆಗುತ್ತದೆ. ಭಾರತದಲ್ಲಿ ಗಂ ...

                                               

ಅರೆಂಗ

ಅರೆಂಗ: ಅರಕೇಸೀ ಕುಟುಂಬಕ್ಕೆ ಸೇರಿದ ಉದ್ಯಾನ ಸಸ್ಯ.ದಕ್ಷಿಣ ಪೂರ್ವ ಏಷಿಯಾದ ಮೂಲವಾದರೂ ದಕ್ಷಿಣ ಚೀನಾ,ನ್ಯೂ ಗಿನಿಯ,ಉತ್ತರ ಆಸ್ಟ್ರೇಲಿಯಾದಲ್ಲು ಕಂಡು ಬರುತ್ತದೆ. ಸಾಲುಮರ ವಾಗಿ ನೆಡುವ ವಾಡಿಕೆ ಇದೆ. ಕಾಂಡದ ಆಕಾರ, ನಾರು, ಗರಿ, ಹೂಗೊಂಚಲು ಮತ್ತು ಕಾಯಿಗಳು ಚಿತ್ರ ವಿಚಿತ್ರವಾಗಿದ್ದು ಗಿಡ ನೋಡಲು ಭವ್ಯ ...

                                               

ಅರ್ಕ

ಕಾಲೋಟ್ರೋಪಿಸ್ ಜೈಜಾಂಟಿಯ ಎಂಬುದು ಇದರ ಸಸ್ಯ ಶಾಸ್ತ್ರೀಯ ನಾಮ.ಸಂಸ್ಕೃತದಲ್ಲಿ: ಅಲರ್ಕ, ವಿಕರಣ, ಆಸ್ಫೋಟ,;ಇಂಗ್ಲೀಷ್‍ನಲ್ಲಿ: ಸೊಡೊಮ್ ಅಪಲ್;ಹಿಂದಿಯಲ್ಲಿ: ಮೊದರ್;ತಮಿಳು ಭಾಷೆಯಲ್ಲಿ: ವೆಳೇರುಕ್ಕು

                                               

ಅಲಿಸಮ್

ಬ್ರಾಸಿಕೇಸೀ ಕ್ರುಸಿಫೆರೀ ಕುಟುಂಬದ ಅಲಂಕಾರ ಸಸ್ಯ. ಗಿಡ ಕುಳ್ಳು ಬಗೆಯದು. ಎತ್ತರ 8-25 ಸೆಂಮೀ ಮಾತ್ರ. ಹಲವಾರು ಪುಟ್ಟ ಬಿಳಿ ಪುಷ್ಪಗಳ ಗುಚ್ಛಗಳಿಂದಾಗಿ ಇದು ನೋಡಲು ಬಲು ಅಂದ. ಸುವಾಸನೆ ಇದೆ. ಗುಂಪಿನಲ್ಲಿ, ಮಡಿಗಳ ಅಂಚಿನಲ್ಲಿ, ಕಾರ್ಪೆಟ್ ಮಡಿಗಳಲ್ಲಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಲು ಗಿಡ ಬಹು ಚ ...

                                               

ಅಲುಬು

ಅಲುಬು ಅವಶ್ಯವಲ್ಲದ ಸಸ್ಯ. ಕಳೆ ಪರ್ಯಾಯ ನಾಮ. ಇವು ಸಾಗುವಳಿಗಾಗಿ ಆರಿಸಿಕೊಂಡ ಎಲ್ಲ ಪ್ರದೇಶಗಳ ಮೇಲೂ ಆಕ್ರಮಣ ನಡೆಸುತ್ತವೆ. ಈ ಗಿಡಗಳು ವಿವಿಧ ರೀತಿಯ ಮಣ್ಣು ಹವಾಗುಣಗಳ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬಾಳುತ್ತವೆ. ಮಂಜಿನ ವಾತಾವರಣದಲ್ಲಿಯೂ ಜೀವಿಸುವ ಸಾಮರ್ಥ್ಯ ಪಡೆದಿವೆ. ಸಾಗುವಳಿ ಮಾಡದ ಅಥವಾ ಬಂಜರು ...

                                               

ಅಲೊ

ಅಲೊ ದಕ್ಷಿಣ ಆಫ್ರಿಕ, ಅರೇಬಿಯ ಮತ್ತು ಮೆಡಿಟರೇನಿಯನ್ ದೇಶದ ಮೂಲವಾಸಿ ಸಸ್ಯಗಳು. ಕೆಲವು ಬಾಹ್ಯಲಕ್ಷಣಗಳಲ್ಲಿ ಅಗೆವೆ ಸಸ್ಯಗಳನ್ನು ಹೋಲುವುದರಿಂದ ಇವನ್ನು ಅಗೆವೆ ಸಸ್ಯಗಳೆಂದು ತಪ್ಪು ತಿಳಿವ ಸಾಧ್ಯತೆ ಇದೆ. ಕಾಂಡವಿಲ್ಲದೆ ಅಥವಾ ಚಿಕ್ಕ ಕಾಂಡವಿರುವ ಅಲೊ ಸಸ್ಯಗಳು ಪೊದೆಯಾಗಿ ಬೆಳೆಯುತ್ತವೆ. ಎಲೆಗಳು ಗುಂಪ ...

                                               

ಅಲ್ಲಮಂಡ

ವರ್ಷವಿಡೀ ಗಂಟೆಯಾಕಾರದ ಸುಂದರ ಹೂ ಬಿಡುತ್ತದೆ. ಹಳದಿ ಬಣ್ಣವಲ್ಲದೆ ಬಿಳಿ, ನೇರಳೆ, ಗುಲಾಬಿ, ಕೇಸರಿ ಬಣ್ಣದ ಹೂವುಗಳನ್ನು ಕಾಣಬಹುದು. ಅಲ್ಲಮಂಡ ಸಸ್ಯಗಳ ಕಾಂಡ ಆಕಾರದಲ್ಲಿ ಗುಂಡು. ಎಳೆಯ ಬಳ್ಳಿಯ ಬಣ್ಣ ಹಸಿರು. ಬಲಿತ ಮೇಲೆ ಬೂದಿ ಬಣ್ಣ ತಳೆಯುತ್ತದೆ. ಅಲ್ಲಮಂಡದ ವಿವಿಧ ಪ್ರಭೇದಗಳನ್ನು ಅನುಸರಿಸಿ ಎಲೆಗಳು ...

                                               

ಅಳಲೆ ಕಾಯಿ

ಅಳಲೆ ಕಾಯಿ ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಸಸ್ಯ. ಅದೇ ವೈಜ್ಞಾನಿಕವಾಗಿ, Terminalia chebula ವೆಂದು ಕರೆಯಲ್ಪಡುವ ಈ ಸಸ್ಯ ಪ್ರಭೇದ, ಕಾಂಬ್ರೆಟೇಸಿ ವೆಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಅಡುಗೆಮನೆಯ ವೈದ್ಯ ವೆಂದು ಹೆಸರಾದ ಸಕಲರೋಗಗಳಿಗೂ ಬಳಸಬಹುದಾದ, ನಿರುಪದ್ರವಿ ಅಳಲೆ ಕಾಯಿ ನಮ್ಮಲ್ ...

                                               

ಅಶೋಕ ವೃಕ್ಷ

ಅಶೋಕ, ಒಂದು ಮಧ್ಯಮ ಗಾತ್ರದ ನಿತ್ಯ ಹಸುರಿನ ಸುಂದರವಾದ ಮರ. ಅಶೋಕ ನಿಧಾನವಾಗಿ ಬೆಳೆಯುವ ನಿತ್ಯ ಹಸುರಿನ ಸಣ್ಣಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲ ಗೊಂಚಲ ಹೂಗಳ ಗೊಂಚಲುಗಳು, ಮನಸ್ಸಿಗೆ ಮುದನೀಡುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ...

                                               

ಅಶ್ವಗಂಧಾ

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ ಹಿರೇಮದ್ದು ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ ...

                                               

ಅಶ್ವಗಂಧಿ

ಅಶ್ವಗಂಧಿ ಸೊಲನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ವೈಜ್ಞಾನಿಕ ಹೆಸರು ವಿತಾನಿಯ ಸಾಮ್ನಿಫೆರ. ಇದಕ್ಕೆ ಹಿರೇಮದ್ದಿನ ಗಿಡ ಎಂಬ ಹೆಸರೂ ಇದೆ. ಈ ಮರ ಭಾರತದ ಎಲ್ಲೆಡೆ ವಿಶೇಷವಾಗಿ ಬೆಳೆಯುತ್ತದೆ. ಉದ್ಯಾನವನಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಇದರ ಎಲ್ಲ ಭಾಗಗಳೂ ಪ್ರಯೋಜನಕಾರಿಯಾಗಿವೆ. ಕೆಲವು ಪ್ರದೇಶಗಳಲ ...

                                               

ಅಶ್ವತ್ಥಮರ

ಅಶ್ವತ್ಥಮರ ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ.ಇದು ದಕ್ಷಿಣ ಏಷಿಯಾದಲ್ಲಿ ವ್ಯಾಪಕವಾಗಿರುವ ಮರ. ಇದು ನೇಪಾಳ, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ, ನೈಋತ್ಯ ಚೀನಾ ಮತ್ತು ಇಂಡೋಚೈನಾ ಸ್ಥಳೀಯವಾದ ಅಂಜೂರದ ಒಂದು ಜಾತಿಯ ಮರ. ಇದು Moraceae, ಹಿಪ್ಪುನೇರಳೆ ಕುಟುಂ ...

                                               

ಆಂಟಿಗೊನಾನ್

ಆಂಟಿಗೊನಾನ್ ಪಾಲಿಗೊನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಉದ್ದವಾಗಿ ಡೊಂಕು ಡೊಂಕಾಗಿ ಹಬ್ಬುವ ಬಳ್ಳಿ. ಗ್ರೀಕ್ ಭಾಷೆಯಲ್ಲಿ ಆಂಟಿಗೊನಾನ್ ಎಂದರೆ ಡೊಂಕು ಡೊಂಕಾಗಿರುವುದು ಎಂದು ಅರ್ಥ. ಈ ಬಳ್ಳಿಯನ್ನು ಮನೆಯ ಮುಂದೆ ಮತ್ತು ಮನೆಗಳ ಮೇಲೆ ಚಾವಣಿಗಳ ಮೇಲೆ ಅಲಂಕಾರಕ್ಕಾಗಿ ಹಬ್ಬಿಸುತ್ತಾರೆ. ಬಳ್ಳಿಯಲ್ಲಿ ಬಿಡುವ ...

                                               

ಆಂಟಿರೈನಮ್

ಆಂಟಿರೈನಮ್ ಸ್ಕ್ರಾಫ್ಯುಲೇರಿಯೇಸೀ ಕುಟುಂಬಕ್ಕೆ ಸೇಇದೆ. ಮಡಿಗಳಲ್ಲಿ, ಕುಂಡಗಳಲ್ಲಿ, ಕುಂಡಗಳ ಅಂಚುಗಳಲ್ಲಿ ಬೆಳೆಸಲು ಯೋಗ್ಯವಾದ ಆಲಂಕಾರಿಕ ವಾರ್ಷಿಕ ಸಸ್ಯ. ಸ್ವಾಭಾವಿಕವಾಗಿ ಬಹುವಾರ್ಷಿಕವಾದರೂ ವಾರ್ಷಿಕ ಸಸ್ಯವೆಂದೇ ಪರಿಗಣಿಸಲ್ಪಟ್ಟಿದೆಬೀಜಗಳಿಂದ ಮಾತ್ರ ಸಸ್ಯ ವೃದ್ಧಿ. ಹೂಗಳು ಬಹು ಆಕರ್ಷಣೀಯವಾಗಿದ್ದು ...

                                               

ಆಕಾಶಮಲ್ಲಿಗೆ

ಇದು ಬಿಗ್ನೋನಿಯೆಸಿ Bignoniaceaeಕುಟುಂಬಕ್ಕೆ ಸೇರಿದ್ದು,ಮಿಲ್ಲಿಂಗ್ಟೋನಿಯ ಹೊರ್ಟೆನ್ಸಿಸ್Mllingtonia hortensisಎಂದು ಸಸ್ಯಶಾಸ್ತ್ರೀಯ ಹೆಸರು.ಬಳಕೆಯಲ್ಲಿ ಇಂಡಿಯನ್ ಕಾರ್ಕ್ ಟ್ರೀ ಎಂದು ಕರೆಯುತ್ತಾರೆ.

                                               

ಆಡು ಸೋಗೆ

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಸ್ವಲ್ಪ ಕಹಿಯಾಗಿ ಕಾಣಿಸುವ ಸೊಪ್ಪಿನ ರಸ, ಅಪಾರವಾದ ಔಷಧೀಯ ಖಜಾನೆಯನ್ನೇ ಹೊಂದಿದೆ. ...

                                               

ಆರ್ಕೀಡ್

ಆರ್ಕೀಡ್ ಒಂದು ವಿಶಿಷ್ಟ ಬಗೆಯ ಹೂವುಗಳು. ಅವುಗಳು ಭಾರತದಲ್ಲಿ ಈಶಾನ್ಯ ಗಡಿ ರಾಜ್ಯಗಳಾದ ಅರುಣಾಚಲ ಪ್ರದೇಶ, ಆಸ್ಸಾಮ್, ಮತ್ತು ಮೇಘಾಲಯದಲ್ಲಿ ಹೇರಳವಾಗಿ ಬೆಳೆಯುತ್ತವೆ. ಆರ್ಕೀಡ್ ಗಳು ಅತ್ಯಂತ ಮನಮೋಹಕ ವೈವಿಧ್ಯಮಯ ಸುಂದರ ಬಣ್ಣಗಳಲ್ಲಿ ಕಣ್ಣು ಮತ್ತು ಮನಸ್ಸುಗಳಿಗೆ ಆನಂದವನ್ನು ನೀಡುತ್ತವೆ. ಎಲ್ಲ ಸಮಾರಂ ...

                                               

ಆರ್ಕೀಡ್ ಹೂವುಗಳ ಪರಾಗಸ್ಪರ್ಷ

ಆರ್ಕೀಡ್ ಗಳು ಕಾಲಕ್ರಮೇಣ ಬೆಳೆಸಿಕೊಂಡು ಬಂದ ಮಿಶ್ರ ಪರಾಗ ಸ್ಪರ್ಷದ ಅಥವಾ ಒಂದು ಜಾತಿಯ ಸಸ್ಯದ ಹೂವಿನ ಪರಾಗದಿಂದ ಇನ್ನೊಂದು ಜಾತಿಯ ಸಸ್ಯದ ಪರಾಗಕ್ಕೆ ಸ್ಪರ್ಷ ಮಾಡಿಸುವ ಸಂಕೀರ್ಣ ಪ್ರಕ್ರಿಯೆಗಳನ್ನು ಚಾರ್ಲ್ಸ್ ಡಾರ್ವಿನ್ ನಿಂದ ಸಂಶೋಧಿಸಲ್ಪಟ್ಟಿತು.ಈ ಪ್ರಕ್ರಿಯೆಗಳನ್ನು ಡಾರ್ವಿನ್ನನು ೧೮೬೨ರಲ್ಲಿ ಪ್ರ ...

                                               

ಆರ್ಟಿಚೋಕ್

ಖಾದ್ಯಯೋಗ್ಯ ಗಡ್ಡೆಗಳಿರುವ ಬೇರೆ ಬೇರೆ ವಿಧದ ಮೂರು ತರಕಾರಿಗಿಡಗಳ ಹೆಸರು. ಇದನ್ನು ಹೆಚ್ಚು ಶ್ರಮವಿಲ್ಲದೆ ಬೆಳೆಸಬಹುದು. ಗ್ಲೋಬ್ ಆರ್ಟಿಚೋಕ್ ಆಸ್ಟರೇಸೀ ಕಂಪಾಸಿಟೀ ಕುಟುಂಬಕ್ಕೆ ಸೇರಿದ ಸೈನಾರ ಸ್ಕಾಲಿಮಸ್ ಎಂಬುದು. ಇದರ ಮೂಲಸ್ಥಳ ಏಷ್ಯಖಂಡ. ಕಾಲ ಕ್ರಮದಲ್ಲಿ ಇದು ಬೇರೆ ಬೇರೆ ದೇಶಗಳಿಗೆ ಹರಡಿದೆ. ಇಟಲಿ ...

                                               

ಆರ್ತೊಸಿಫೊನ್ ಸ್ಟಾಮಿನಿಯಸ್

ಆರ್ತೊಸಿಫೊನ್ ಸ್ಟಾಮಿನಿಯಸ್ ಸುಂದರವಾದ ನಸುನೀಲಿ ಬಣ್ಣದ ಹೂಗಳನ್ನು ಬಿಡುವ ಬಹುವಾರ್ಷಿಕ ಸಸ್ಯ. ಉದ್ಯಾನವನದ ಮಡಿ ಮತ್ತು ಕುಂಡ ಸಸ್ಯ ಮತ್ತು ಕಲ್ಲೇರಿ ಸಸ್ಯವಾಗಿ ಬೆಳೆಸುತ್ತಾರೆ. ಕುಂಡದಲ್ಲಿ ಬೆಳೆಸಿ ಮನೆಯಮುಂದೆ ಇಟ್ಟರೆ ಮನಮೋಹಕವಾಗಿರುತ್ತದೆ. ಹೂವಿನಲ್ಲಿರುವ ಉದ್ದವಾದ ಬಿಳಿಯ ಕೇಸರಗಳ ಸೊಗಸಿಗಾಗಿ ಈ ಗ ...

                                               

ಆಲ

ಆಲ ಇದು ಭಾರತದ ರಾಷ್ಟ್ರವೃಕ್ಷ.ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ.ಎಲ್ಲೆಡೆ ಸಾಲುಮರಗಳಾಗಿ ಬೆಳೆಸಲಾಗಿದೆ.ಜಗತ್ತಿನ ಅತ್ಯಂ ...

                                               

ಆಲಿವ್

ಆಲಿವ್‌ ಎಂಬುದು ಸಣ್ಣ ಮರಗಳ ಪ್ರಭೇದ. ಇದು ಆಲಿಯೆಸೀ ಕುಟುಂಬಕ್ಕೆ ಸೇರಿದೆ. ಇದು ಪೂರ್ವ ಮೆಡಿಟರೇನಿಯನ್‌ ಜಲಾನಯನ ಪ್ರದೇಶ ಹಾಗೂ ಕ್ಯಾಸ್ಪಿಯನ್‌ ಸಮುದ್ರದ ದಕ್ಷಿಣ ಕೊನೆಯಲ್ಲಿರುವ ಉತ್ತರ ಇರಾನ್‌ ನಲ್ಲಿ ಬೆಳೆಯುತ್ತದೆ. ಆಲಿವ್‌ ಎಂದು ಕೂಡ ಕರೆಯಲಾಗುವ ಇದರ ಹಣ್ಣು ಆಲಿವ್‌ ತೈಲದ ಮೂಲವಾಗಿ, ಮೆಡಿಟರೇನಿಯ ...

                                               

ಆಲೂಗಡ್ಡೆ

ಆಲೂಗಡ್ಡೆ ಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್ ‌ನ ಒಂದು ಪಿಷ್ಟವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ. ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮ ...

                                               

ಆಲ್ಫಾಲ್ಫ

ಆಲ್ಫಾಲ್ಫ ಲೆಗ್ಯೊಮಿನೋಸಿ ಕುಟುಂಬದ ಪಾಪಿಲಿಯೊನೇಸಿ ವಿಭಾಗಕ್ಕೆ ಸೇರಿದ ಗಿಡ. ಲೊಸರ್ನ ಎಂದೂ ಕರೆಯಲಾಗುವ ಈ ಗಿಡಕ್ಕೆ ಕನ್ನಡದಲ್ಲಿ ಕುದುರೆ ಮಸಾಲೆಸೊಪ್ಪು ಎಂದು ಹೆಸರಿದೆ. ಇದನ್ನು ದನಗಳ ಮತ್ತು ಕುದುರೆಗಳ ಮೇವಿಗಾಗಿ ಹುಲ್ಲುಗಾವಲುಗಳಲ್ಲಿ ಬೆಳೆಸುತ್ತಾರೆ. ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕಾಗಿಯೂ ಬೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →