Топ-100

ⓘ Free online encyclopedia. Did you know? page 84                                               

ನೀರಿನ ಸಂರಕ್ಷಣೆ

ನೀರಿನ ಅಭಾವವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು.ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ.ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ.ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ,ಮುಂದಿನ ಪೀಳಿಗೆಗೆ ...

                                               

ಪರಿಸರ ನಿರ್ವಹಣಾ ವ್ಯವಸ್ಥೆ

ಪರಿಸರವನ್ನು ಸಂರಕ್ಷಿಸಲು ಒಂದು ಸಂಸ್ಥೆ ಕೈಗೊಳ್ಳುವ ಪೂರ್ವನಿಧಾರಿತ, ನಿಯಮಬದ್ಧವಾದ ಕ್ರಮಗಳನ್ನು ಪರಿಸರ ನಿರ್ವಹಣಾ ವ್ಯವಸ್ಥೆ ಎಂದು ಕರೆಯಬಹುದು.ಸಾಮಾನ್ಯವಾಗಿ ಬಳಕೆಯಾಗುವ ಪರಿಸರ ನಿರ್ವಹಣಾ ವ್ಯವಸ್ಥೆ ಐ.ಎಸ್.ಓ ೧೪೦೦೧ ನ ಮೇಲೆ ನಿರ್ಧಾರಿತವಾಗಿದೆ. ಅದಕ್ಕೆ ಪರ್ಯಾಯವಾಗಿ EMAS ಅನ್ನು ಕೂಡಾ ಬಳಸಬಹುದು.

                                               

ಪರಿಸರ ರಕ್ಷಣೆ

ಪರಿಸರ ರಕ್ಷಣೆಯು ವ್ಯಕ್ತಿಗಳು, ಸಂಘಟನೆಗಳು ಮತ್ತು ಸರ್ಕಾರಗಳಿಂದ ನೈಸರ್ಗಿಕ ಪರಿಸರವನ್ನು ರಕ್ಷಿಸುವ ಅಭ್ಯಾಸವಾಗಿದೆ. ಅದರ ಉದ್ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಅಸ್ತಿತ್ವದಲ್ಲಿರುವ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದಾಗಿದೆ ಮತ್ತು ಸಾಧ್ಯವಾದಲ್ಲಿ, ಹಾನಿ ಮತ್ತು ರಿವರ್ಸ್ ಪ್ರವೃತ್ತಿಯ ...

                                               

ಪರಿಸರ ವ್ಯವಸ್ಥೆ

ಪರಿಸರ ಇದೇ ಲೇಖನ. ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ಸ್ವಾಭಾವಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ...

                                               

ಪರಿಸರ ಶಿಕ್ಷಣ

ಪರಿಸರ ಶಿಕ್ಷಣದ ಕಲ್ಪನೆ ಪ್ರಪ್ರಥಮವಾಗಿ ಮೂಡೀ ಬ೦ದದ್ದು ೧೯೭೨ರಲ್ಲಿ. ಮಾನವನು ಸಮಾಜಜೀವಿ ಎನ್ನುವ ಹಾಗೆ ಆತನು ಪರಿಸರ ಅಥವಾ ಪ್ರಕ್ರುತಿಯ ಕೂಸು.ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗು ಇದೆ. ಅ೦ದರೆ ಆತನ ಸುತ್ತಮುತ್ತಲು ಹಲವಾರು ಮರಗಿದಗಲಿವೆ.ವಿವಿಧ ಪ್ರಕಾರ ಪ್ರಾಣಿಪಕ್ಷಿಗಳಿವೆ.ಅಲ್ಲದೆ ವ ...

                                               

ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ

ಭಾರತೀಯ ಗುಣಮಟ್ಟದ ಸಂಸ್ಥೆಯು ನಿರ್ಧರಿಸಿರುವ ಮಾರ್ಗಸೂಚಿಗೆ ಅನುಸಾರವಾಗಿ ಮಾತ್ರ ಪ್ಲಾಸ್ಟಿಕ್ ಪುನರುತ್ಪಾದನೆ ಮಾಡಬೇಕು. ಪುನರುತ್ಪಾದಿಸಿದ ಪ್ಲಾಸ್ಟಿಕ್ ಕೈಚೀಲಗಳ ಮೇಲೆ ‘ಪುನರುತ್ಪಾದಿಸಿದ ಎಂದು ನಮೂದಿಸಬೇಕು. ಕೈಚೀಲಗಳು ಸಹಜವಾದ ರೂಪ ಅಥವಾ ಬಿಳಿಯ ಬಣ್ಣದಲ್ಲಿರಬೇಕೆಂದು ಪ್ಲಾಸ್ಟಿಕ್ ಕೈಚೀಲದ ಉತ್ಪಾದಕ ...

                                               

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಭಾರತ ಸರ್ಕಾರದ ಸಚಿವಾಲಯವಾಗಿದೆ. ಸಚಿವಾಲಯದ ಖಾತೆಯನ್ನು ಪ್ರಸ್ತುತ ಸಚಿವ ಪ್ರಕಾಶ್ ಜಾವಡೇಕರ್ ಹೊಂದಿದ್ದಾರೆ. ದೇಶದಲ್ಲಿ ಪರಿಸರ ಮತ್ತು ಅರಣ್ಯ ಕಾರ್ಯಕ್ರಮಗಳ ಅನುಷ್ಠಾನದ ಯೋಜನೆ, ಪ್ರಚಾರ, ಸಮನ್ವಯ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸಚಿವಾಲಯ ...

                                               

ಪರಿಸರ-ಜಲವಿಜ್ಞಾನ

ಪರಿಸರ-ಜಲವಿಜ್ಞಾನ ಎಂಬುದು ಒಂದು ಅಂತರಶಾಸ್ತ್ರೀಯ ಕ್ಷೇತ್ರವಾಗಿದ್ದು, ನೀರು ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ಪರಸ್ಪರ ಪ್ರಭಾವಗಳನ್ನು ಅಧ್ಯಯನಮಾಡುವುದಕ್ಕೆ ಇದು ಮೀಸಲಾಗಿದೆ. ನದಿಗಳು ಮತ್ತು ಸರೋವರಗಳಂಥ ಜಲರಾಶಿಗಳ ಒಳಗೆ, ಅಥವಾ ನೆಲದ ಮೇಲಿರುವ ಕಾಡುಗಳು, ಮರುಭೂಮಿಗಳು, ಮತ್ತು ಭೂಮಿಗೆ ಸಂಬಂಧಿಸಿದ ...

                                               

ಪರಿಸರದ ಕತೆ

ಪರಿಸರದ ಕಥೆ ಪೂರ್ಣಚಂದ್ರ ತೇಜಸ್ವಿಯವರ ಕೃತಿ. ‘ಪರಿಸರದ ಕತೆ’ಕೃತಿ ಕನ್ನಡದ ಅತ್ತ್ಯುತ್ತಮ ಕೃತಿಗಳಲ್ಲೊಂದು. ಕನ್ನಡ ಸಾಹಿತ್ಯದ ಯಾವುದೇ ಪ್ರಾಕಾರ ಅಥವಾ ವಿಭಜನೆಗಳಿಗಿಂತ ಭಿನ್ನವಾದ ಕೃತಿ. ಕಥೆ, ಪ್ರಬಂಧ ಇತ್ಯಾದಿ ಸ್ಪಷ್ಟ ವಿಭಜನೆಗೆ ಒಳಪಡದ ಕೃತಿ. ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಮತ್ತು ಕೃಷಿ ಆರಂಭ ...

                                               

ಪರಿಸರದ ನೀತಿನಿಯಮಗಳು

ಅಮಾನವೀಯ ವಿಶ್ವವನ್ನು ಒಳಗೊಳ್ಳಲು ಕೇವಲ ಮಾನವರನ್ನು ಸಮಾವೇಶ ಮಾಡಿಕೊಳ್ಳುವುದರಿಂದ ಧರ್ಮ ಸಿದ್ಧಾಂತಗಳ ಪರಂಪರಾಗತ ಸೀಮೆಗಳನ್ನು ವಿಸ್ತರಿಸಲು ಪರಿಗಣಿಸುವ ವಾತಾವರಣದ ತತ್ವಶಾಸ್ತ್ರದ ಒಂದು ಭಾಗವೇ ಪರಿಸರದ ನೀತಿನಿಯಮಗಳು. ಕಾನೂನು, ಸಮಾಜಶಾಸ್ತ್ರ, ವೇದಾಂತ, ಅರ್ಥಶಾಸ್ತ್ರ, ಪರಿಸರಶಾಸ್ತ್ರ, ಹಾಗೂ ಭೂಗೋಳವ ...

                                               

ಪಾರಿಜಾತ

ಕನ್ನಡ - ಪಾರಿಜಾತ ಆಂಗ್ಲ - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್ ಹಿಂದಿ - ಹರಸಿಂಗಾರ್, ಷೆಫಾಲಿಕಾ ತಮಿಳು - ಮಂಜಪೂ, ಪವಳ ಮಲ್ಲಿಗೈ ತೆಲುಗು - ಪಗಡಮಲ್ಲೆ, ಪಾರಿಜಾತಮು ಮಲೆಯಾಳಂ -ಪವಿಳಮ್ಮಲ್ಲಿ,ಪಾರಿಜಾತಿಕಂ ಬಂಗಾಲಿ - ಷಿಯಲಿ ಒರಿಯಾ - ಗಂಗಾ ಷಿಯಲಿ ಮರಾಠಿ - ಖುರಸಳಿ,ಪಾರಿಜಾತಕ

                                               

ಮಳೆಕಾಡು

ಮಳೆಕಾಡುಗಳು ಅತ್ಯಂತ ಹೆಚ್ಚು ಮಳೆ ಬೀಳುವ ಕಾಡುಗಳ ಲಕ್ಷಣಗಳಿಂದ ಕೂಡಿದ್ದು, ಸಹಜವಾದ ಕನಿಷ್ಠ ವಾರ್ಷಿಕ ಮಳೆ ಬೀಳುವ ಪ್ರಮಾಣ 1750–2000 ಮಿಮೀ ಕ್ಕಿಂತ ಹೆಚ್ಚು ಎಂದು ಅರ್ಥನಿರೂಪಣೆ ಮಾಡುತ್ತದೆ. ಪರ್ಯಾಯವಾಗಿ ಅಂತರಉಷ್ಣವಲಯದ ಅಭಿಸರಣೆ ವಲಯವೆಂದು ಕರೆಯುವ ಮಾನ್ಸೂನ್ ಕನಿಷ್ಠ ವಾಯುಭಾರ ಪ್ರದೇಶ,ಭೂಮಿಯ ಉಷ ...

                                               

ಮಳೆಬಿಲ್ಲು

ಮಳೆಬಿಲ್ಲು ಎಂಬುದೊಂದು ದೃಗ್ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಆಕಾಶದಲ್ಲಿ ಬೆಳಕಿನ ಬಣ್ಣಗಳ ಪಟ್ಟಿಯೊಂದು ಕಾಣಿಸುವಂಥ ಪರಿಣಾಮವನ್ನು ಇದು ಉಂಟು ಮಾಡುತ್ತದೆ. ಒಂದು ಬಹುವರ್ಣದ ಬಿಲ್ಲಿನ ಸ್ವರೂಪವನ್ನು ತಳೆಯುವ ಇದು ತನ ...

                                               

ಮೇಧಾ ಪಾಟ್ಕರ್

ಮೇಧಾ ಪಾಟ್ಕರ್ ಪ್ರತಿಭಟನೆ ಆಯೋಜಿಸುತ್ತದೆ ರಾಜಕಾರಣಿಯ ಕೈಯಲ್ಲಿ ಬೀಳುವ ಮಹಾರಾಷ್ಟ್ರದ ಸಕ್ಕರೆ ಸಹಕಾರಿ ವಲಯದ ಉಳಿಸಲು. ಅವರು ಸಕ್ಕರೆ ಸಹಕಾರಿ ಆಫ್ ರಾಜಕಾರಣಿಗಳು, ಭೂಮಿ, ಹಳೆಯ ಯಂತ್ರೋಪಕರಣಗಳನ್ನು ಪ್ರಧಾನ ಪ್ಲಾಟ್ಗಳು ಆಸಕ್ತಿತೋರುತ್ತಿದ್ದೇವೆ ವಿವರಿಸಿದರು ಮತ್ತು throwaway ದರದಲ್ಲಿ ಉದ್ಯಮದ ಸ್ವ ...

                                               

ವಾಯು ಮಾಲಿನ್ಯ

ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು, ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾ ...

                                               

ಸಂಪಿಗೆ

ಸಂಪಿಗೆ - ಒಂದು ಹೂವಿನ ಹೆಸರು. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ...

                                               

ಸುಂದರ್ ಲಾಲ್ ಬಹುಗುಣ

ಸುಂದರ್ ಲಾಲ್ ಬಹುಗುಣ ಒಬ್ಬ ಗರ್ವಾಲಿ ಪರಿಸರವಾದಿ ಮತ್ತು ಚಿಪ್ಕೊ ಚಳುವಳಿಯ ನಾಯಕ. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದಾರೆ. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು.

                                               

ಹಸಿರುಮನೆ ಪರಿಣಾಮ

ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ. ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ ವಾಯುಮಂಡಲ ವ್ಯವಸ್ ...

                                               

ಹಸಿರುಮನೆ ವಿದ್ಯಮಾನ

ಹಸಿರುಮನೆ ವಿದ್ಯಮಾನ ಅಥವಾ "ಹಸಿರುಮನೆ ಪ್ರಭಾವ"ವು ಗ್ರಹ ಮತ್ತು ನೈಸರ್ಗಿಕ ಉಪಗ್ರಹಗಳ ವಾತಾವರಣದ ತಾಪಮಾನಕ್ಕೆ ಸಂಬಂಧಿಸಿದ ವಿದ್ಯಮಾನ.ವಾತಾವರಣದಲ್ಲಿ ಇನ್-ಫ್ರಾ-ರೆಡ್ ವಿಕಿರಣವನ್ನು ಹೀರಿಕೊಳ್ಳುವಂತಹ ಅನಿಲಗಳ ಉಪಸ್ಥಿತಿಯಿಂದ ಗ್ರಹ ಅಥವಾ ಉಪಗ್ರಹದ ಮೇಲ್ಮೈ ಬಿಸಿಯಾಗುವಿಕೆ ಅಥವಾ ಮೇಲ್ಮೈ ಉಷ್ಣತೆಯ ಏರು ...

                                               

ಎವರೆಸ್ಟ್‌ ಶಿಖರ

ಟೆಂಪ್ಲೇಟು:Contains Tibetan text ಎವರೆಸ್ಟ್‌ ಶಿಖರ ವು ಜಗತ್ತಿನಲ್ಲಿ ಅತ್ಯುನ್ನತ ಪರ್ವತಶಿಖರ Mount Everest is in the Mahalangur Range. 29.029 ಅಡಿ 8.848 ಮೀಟರುಗಳು. ಪೂರ್ವ ನೇಪಾಲದ ಪೂರ್ವ ಹಿಮಾಲಯಗಳಲ್ಲಿ ನೇಪಾಲ-ಟಿಬೆಟುಗಳ ಎಲ್ಲೆಯಲ್ಲಿ 280 ಉತ್ತರ ಅಕ್ಷಾಂಶ. 86058ದಿ ಪೂರ್ವ ರೇಖಾ ...

                                               

ಕಿಲಿಮಂಜಾರೊ

"ಕಿಲಿಮಂಜಾರೊ" ಆಫ್ರಿಕಾದ ಅತಿ ಎತ್ತರದ ಪರ್ವತ. ಇದು ತಾಂಜಾನಿಯಾ ದೇಶದ ಕಿಲಿಮಂಜಾರೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದು ಕಿಬೋ, ಮವೇನ್Zಇ ಮತ್ತು ಶಿರ ಎಂಬ ಮೂರು ಶಿಖರಗಳನ್ನು ಒಳಗೊಂಡಿದೆ. ಕಿಲಿಮಂಜಾರೋ ಸುಪ್ತ ಅಗ್ನಿಪರ್ವತವಾಗಿದೆ. ಇದು ಪ್ರಪಂಚದ ಅತಿ ಎತ್ತರದ ಸ್ವತಂತ್ರ ಪರ್ವತ ಕೂಡ. ಇದು ಸಮುದ್ರ ಮಟ್ಟ ...

                                               

ಕುಂದಾದ್ರಿ ಬೆಟ್ಟ

ಕೊಡಚಾದ್ರಿ ಬೆಟ್ಟ ವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಎತ್ತರ 1343 ಮೀ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗು ನಡೆದು ಹೋಗಲು ಕಾಲು ದಾರಿ ಕೂ ...

                                               

ಕೂಟಗಲ್ ಬೆಟ್ಟ

ಮಾರ್ಗವಾಗಿ ಚಲಿಸಿದರೆ ರಾಮನಗರ ತಾಲ್ಲೂಕಿ ನಿಂದ ೯ ಕಿ.ಮೀ ದೂರದಲ್ಲಿ ಕೂಟಗಲ್ ಗ್ರಾಮವು ಸಿಗುತ್ತದೆ. ಗ್ರಾಮದಲ್ಲಿರುವ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟವನ್ನು ಮೆಟ್ಟಿಲಿನಿಂದಲೂ, ಹತ್ತಬಹುದು ಅಥವಾ ನೇರವಾಗಿಯೇ ವಾಹನದಿಂದಾಗಿಯೂ ಹೋಗಬಹುದಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತ-ಮುತ್ತಲಿನ ಪರಿಸರವನ ...

                                               

ಗುಂಪೆ ಗುಡ್ಡ

ಗುಂಪೆ ಗುಡ್ಡವು ಕೇರಳದ ಕಾಸರಗೋಡಿನ ಈಶಾನ್ಯಕ್ಕೆ ೩೦ಕಿಮೀ ದೂರದಲ್ಲಿರುವ ಬಾಯಾರು ಗ್ರಾಮದ ಬಳಿ ಇರುವ ಗುಡ್ಡ ಪ್ರದೇಶವಾಗಿದೆ. ಈ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಬಂದಿಯೋಡು ಹಾಗೂ ಉಪ್ಪಳ ಮೂಲಕ ತಲುಪಬಹುದು.

                                               

ಗೋಪಾಲಸ್ವಾಮಿ ಬೆಟ್ಟ

ಗೋಪಾಲಸ್ವಾಮಿ ಬೆಟ್ಟ ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬರುತ್ತದೆ. ಇದು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪೃಕೃತಿ ಚೆಲುವಿನಿಂದ ಇದು ಪ್ರಸಿದ್ದವಾಗಿದೆ. ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಹಿಮ ...

                                               

ಗೋವರ್ಧನ ಗಿರಿ

ಗೋವರ್ಧನ ಗಿರಿ ಒಂದು ಪರ್ವತ. ಯಮುನಾ ನದೀತೀರದಲ್ಲಿ ಬೃಂದಾವನದ ಹತ್ತಿರವಿದೆ. ಒಮ್ಮೆ ನಂದಗೋಕುಲದ ಗೊಲ್ಲರು ಇಂದ್ರನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗಿರಿಯನ್ನು ...

                                               

ಚಾಮುಂಡಿ ಬೆಟ್ಟ

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟ. ಸಮುದ್ರಮಟ್ಟದಿಂದ ೧೦೬೩ ಮೀ. ಎತ್ತರವಾಗಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ ...

                                               

ಜಂಕೊ ತಾಬಿ

ಜಂಕೊ ತಾಬಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ.ಜಪಾನ್‌ನ ಫುಕುಶಿಮಾದಲ್ಲಿ ಜನಿಸಿದ ಜಂಕೊ ತಾಬಿಗೆ ಚಿಕ್ಕವಯಸ್ಸಿನಿಂದಲೇ ಪರ್ವತಾರೋಹಣದಲ್ಲಿ ಆಸಕ್ತಿಯಿತ್ತು.ಶೋವಾ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಸಿಸಿದರು.ಹಾಗೇ ಪರ್ವತಾರೋಹಿಗಳ ಕ್ಲಬ್ ಸೇರಿಕೊಂಡರು.೧೯೬ ...

                                               

ಟೇಬಲ್ ಪರ್ವತ

ಇದರ ಮರಳುಗಲ್ಲಿನ ಗಟ್ಟಿಯಾದ ಮತ್ತು ದಟ್ಟವಾದ ಬಂಡೆಯಿಂದಾಗಿ ಇದಕ್ಕೆ ಮೇಜಿನ ಆಕಾರ ಬಂದಿದೆ. ನೀರಿನ ಹಾಗೂ ಗಾಳಿಯ ತೀವ್ರ ಕೊರತೆಯಿಂದ ಇದರ 3.22ಕಿ.ಮೀ ಉದ್ದದ ಉತ್ತರಮುಖ ಗೋಡೆಯಂತೆ ಕಡಿದಾಗಿ ಪರಿಣಮಿಸಿದೆ. ಈ ಪರ್ವತ ಪ್ರಸ್ಥಭೂಮಿಯ ಎತ್ತರ ಸುಮಾರು 1.065ಮೀ. ಇದರ ಹಿಂಬದಿಯಲ್ಲಿ ಅಲ್ಲಲ್ಲಿ ಆಳವಾಗಿ ಕತ್ತರ ...

                                               

ತಾಲವಾಡಿ ಬೆಟ್ಟ

ತಾಲವಾಡಿ ಬೆಟ್ಟ ಕೂಟಗಲ್ ಗ್ರಾಮವು ಬೆಂಗಳೂರು ಮೈಸೂರು ರಸ್ತೆಯ ನಡುವೆ ಬೆಂಗಳೂರಿನಿಂದ ೪೯ ಕಿ.ಮೀ ದೂರದಲ್ಲಿ ರಾಮನಗರ ಪಟ್ಟಣ ಸಿಗುತ್ತದೆ. ಇಲ್ಲಿಂದ ಮಾಗಡಿ ಮಾರ್ಗವಾಗಿ ಚಲಿಸಿದರೆ ರಾಮನಗರ ತಾಲ್ಲೂಕಿನಿಂದ ೯ ಕಿ.ಮೀ ದೂರದಲ್ಲಿ ಕೂಟಗಲ್ ಗ್ರಾಮವು ಸಿಗುತ್ತದೆ. ತಾಲವಾಡಿ ಬೆಟ್ಟ ತೀರಾ ಕಡಿದಾಗಿದ್ದು ಶಿಥಿಲಾ ...

                                               

ತೇನ್‌ಸಿಂಗ್ ನೋರ್ಗೆ

ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫ ...

                                               

ಧವಳಗಿರಿ

ಧವಳಗಿರಿ ಪರ್ವತವು ೮೧೬೭ ಮೀ. ಎತ್ತರವಿದ್ದು ವಿಶ್ವದ ೭ನೆಯ ಅತ್ಯುನ್ನತ ಶಿಖರವಾಗಿದೆ. ಹಿಮಾಲಯ ಪರ್ವತಶ್ರೇಣಿಯ ಉಪಸರಣಿಯಾದ ಧವಳಗಿರಿ ಹಿಮಾಲ್ ನ ಪೂರ್ವದಂಚಿನಲ್ಲಿ ನೇಪಾಳದ ಉತ್ತರಮಧ್ಯಭಾಗದಲ್ಲಿ ಈ ಪರ್ವತವಿದೆ. ಕಾಳಿ ಗಂಡಕಿಯ ಆಳವಾದ ಕೊಳ್ಳದ ಒಂದು ಮಗ್ಗುಲಲ್ಲಿರುವ ಧವಳಗಿರಿಯು ಕೊಳ್ಳದ ಇನ್ನೊಂದು ಮಗ್ಗು ...

                                               

ನಂದಾದೇವಿ

ನಂದಾದೇವಿ ಭಾರತದ ಎರಡನೆಯ ಅತಿ ಎತ್ತರದ ಪರ್ವತಶಿಖರ. ಆದರೆ ಸಂಪೂರ್ಣವಾಗಿ ಭಾರತದ ಒಳಗೇ ಇರುವ ಪರ್ವತಗಳಲ್ಲಿ ಅತ್ಯುನ್ನತ. ಇದು ಉತ್ತರಾಖಂಡ ರಾಜ್ಯದ ಗಢ್ವಾಲ್ ಹಿಮಾಲಯದಲ್ಲಿ ರಿಷಿಗಂಗಾ ಮತ್ತು ಗೋರಿಗಂಗಾ ಕಣಿವೆಗಳ ಮಧ್ಯೆ ಇದೆ. ನಂದಾದೇವಿ ಎರಡು ಶಿಖರಗಳುಳ್ಳ ಪರ್ವತ. ೭೮೬೧ ಮೀ. ಎತ್ತರವಾಗಿರುವ ಪಶ್ಚಿಮದ ...

                                               

ನಂದಿ ಬೆಟ್ಟ (ಭಾರತ)

ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ ೧೦ ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗ ...

                                               

ಬಾಬಾ ಬುಡನ್‌ಗಿರಿ

ದತ್ತಗಿರಿ / ಬಾಬಾ ಬುಡನ್‌ಗಿರಿ ಯು ಭಾರತದ ಪಶ್ಚಿಮ ಘಟ್ಟಗಳ ದತ್ತಗಿರಿ ಬೆಟ್ಟದ ಸಾಲು/ಬಾಬಾ ಬುಡನ್ ಗಿರಿ ಸಾಲಿನಲ್ಲಿರುವ ಒಂದು ಬೆಟ್ಟ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಿತವಾದ ದತ್ತಗಿರಿ/ಬಾಬಾ ಬುಡನ್‌ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿರುವ ಅದರ ದೇವಸ್ಥಾನಕ್ಕಾಗಿ ...

                                               

ಬ್ರಹ್ಮಗಿರಿ

ಬ್ರಹ್ಮಗಿರಿ ಪಶ್ಚಿಮಘಟ್ಟ ಪರ್ವತಶ್ರೇಣಿಯಲ್ಲಿ ಇರುವ ಒಂದು ಬೆಟ್ಟ. ಸಮುದ್ರ ಮಟ್ಟದಿಂದ ೧೬೦೮ ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಕೇರಳದ ವಾಯ್ನಾಡ್ ಜಿಲ್ಲೆ ಮತ್ತು ಕರ್ನಾಟಕದ ಕೊಡಗು ಜಿಲ್ಲೆಗಳ ಮಧ್ಯದಲ್ಲಿ ಇದೆ. ದಕ್ಷಿಣ ಭಾರತದ ಜೀವ ನದಿಯಾಗಿರುವ ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆಯ ...

                                               

ಮಧುಗಿರಿ ಬೆಟ್ಟ

ತುಮಕೂರು ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೧೦೭ ಕಿ.ಮೀ. ದೂರದಲ್ಲಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಇಲ್ಲಿ ೧೭ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದೆ. ಇ ...

                                               

ಮಲೈ ಮಹದೇಶ್ವರ ಬೆಟ್ಟ

ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲ ...

                                               

ಮಹಿಮ ರಂಗನಾಥ ಸ್ವಾಮಿ ಬೆಟ್ಟ

ಮಹಿಮಾಪುರ ಒಂದು ಸಣ್ಣ ಗ್ರಾಮವಾಗಿದ್ದು ಒಂದು ಕಡೆ ಕಲ್ಲು ಬೆಟ್ಟಗಳು ಹಾಗು ಮತ್ತೊಂದು ಕಡೆ ಹಸಿರು ಹೊಲಗಳಿಂದ ಸುತ್ತುವರೆದಿದೆ. ಈ ಗ್ರಾಮದ ವೈಶಿಷ್ಟ್ಯವೆಂದರೆ ಇಲ್ಲಿ ನಾರಾಯಣನ ವಾಹನವಾದ ಗರುಡನನ್ನು ಪೂಜಿಸುಲಾಗುತ್ತದೆ. ಇಲ್ಲಿನ ಮುಖ್ಯ ದೇವರು ಮಹಿಮಾರಂಗನಾಥ ಸ್ವಾಮಿ. ಮಹಿಮಾರಂಗನಾಥ ಸ್ವಾಮಿ ದೇವಾಲಯವು ...

                                               

ಶಿವಗಂಗೆ ಬೆಟ್ಟ

ಶಿವಗಂಗೆ ಒಂದು ಕಪ್ಪು ಗ್ರನೈಟ್ ಬೆಟ್ಟ ಇದು ಸಮುದ್ರ ಮಟ್ಟದಿಂದ ೧೩೮೦ ಮೀಟರ್ ಎತ್ತರದಲ್ಲಿ ಇದೆ.ಇದು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದು.ಇದು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಡಾಬಸ್ ಪೇಟೆಯಿಂದ ಸುಮಾರು ೬ ಕಿ.ಮೀ ಹಾಗೂ ತುಮಕ ...

                                               

ಶ್ರೀರಾಮ ದೇವರ ಬೆಟ್ಟ

ಶ್ರೀರಾಮದೇವರ ಬೆಟ್ಟ ವು ಜಿಲ್ಲಾ ಕೇಂದ್ರವಾದ ರಾಮನಗರದಿಂದ ಕೇವಲ ೩ ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ರಾಮನಗರಕ್ಕೆ ಬರುವಾಗ, ರಾಮನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಲಬಾಗದಲ್ಲಿ ಶ್ರೀರಾಮದೇವರ ಬೆಟ್ಟಕ್ಕೆ ದಾರಿ ಎಂದು ಫಲಕ ಕಾಣುತ್ತದೆ ಹಾಗು ಇಲ್ಲಿ ದೇವಾಲಯದ ಬಗ್ಗೆ ಒಂದು ದೊಡ್ಡ ಕಮಾನು ನಿರ್ಮಿಸಿದ್ ...

                                               

ಸಾವನದುರ್ಗ

ಸಾವನದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ 12.919654°N 77.292881°E  / 12.919654; 77.292881 ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಲ್ಲೇ ಅತ್ಯಂ ...

                                               

ಹಾತು ಶಿಖರ

ಹಾತು ಶಿಖರವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 3400 ಮೀ ಎತ್ತರದಲ್ಲಿದೆ. ಶಿಖರವು ಕೋನಿಫರ್, ಓಕ್‍ಗಳು ಮತ್ತು ಮೇಪಲ್‌ಗಳ ದಟ್ಟವಾದ ಕಾಡಿನಿಂದ ಆವೃತವಾಗಿದೆ.

                                               

ವ್ಯಾನ್ ಅಲೆನ್ ವಿಕಿರಣ ಪಟ್ಟಿ

ವ್ಯಾನ್ ಅಲೆನ್ ವಿಕಿರಣ ಪಟ್ಟಿ ಭೂಮಿಯ ಸುತ್ತಲಿನ ಒಂದು ಶಕ್ತಿಯುತ ವಿದ್ಯುದಾವೇಶ ಪೂರಿತ ಕಣಗಳ ವೃತ್ತಾಕಾರದ ವಲಯವಾಗಿದ್ದು, ಇದು ಭೂಮಿಯ ಆಯಸ್ಕಾಂತೀಯ ಕ್ಷೇತ್ರದಿಂದ ಬಂಧಿಸಲ್ಪಟ್ಟಿದೆ. ಇವು ಕಾಸ್ಮಿಕ್ ಕಿರಣಗಳಿಂದ ಉಂಟಾಗುವ ಹೆಚ್ಚಿನ ಶಕ್ತಿಯುಳ್ಳ ವಿದ್ಯುದಾವೇಶ ಪೂರಿತ ಕಣಗಳಾಗಿವೆ. ಭೂಮಿಯ ವಿದ್ಯುತ್‌ ...

                                               

ಅಂತರಿಕ್ಷಯಾನ ಇಂಜಿನಿಯರಿಂಗ್‌

ಅಂತರಿಕ್ಷಯಾನ ಇಂಜಿನಿಯರಿಂಗ್, ಇಂಜಿನಿಯರಿಂಗ್ ಶಿಕ್ಷಣ ವಿಷಯದ ಒಂದು ಶಾಖೆಯಾಗಿದ್ದು, ವಿಮಾನ ಹಾಗು ಗಗನನೌಕೆಯ ವಿನ್ಯಾಸ, ರಚನೆ ಹಾಗು ಅದಕ್ಕೆ ಸಂಬಂಧಿಸಿದ ವಿಷಯ ಅಧ್ಯಯನದ ಶಾಸ್ತ್ರವಾಗಿದೆ. ಇದು ಎರಡು ಪ್ರಮುಖ ಹಾಗು ಅತಿವ್ಯಾಪಿತ ವಿಭಾಗಗಳಾಗಿ ಪ್ರತ್ಯೇಕಗೊಂಡಿದೆ: ವಾಯುಯಾನ ಇಂಜಿನಿಯರಿಂಗ್ ಹಾಗು ಅಂತರಿ ...

                                               

ಅಯನ

ಭೂಮಿಗೆ 3 ರೀತಿಯ ಚಲನೆಗಳಿವೆ. ಭೂಮಿಯ ಭ್ರಮಣಾವಧಿ ಎಂದರೆ ತನ್ನ ಕಕ್ಷೆಯ ಮೇಲೆ ತಾನೆ ಸುತ್ತಲು 23 ಗಂಟೆ, 56 ನಿಮಿಷ, ಮತ್ತು 4.09 ಸೆಕೆಂಡ್ ಬೇಕಾಗುತ್ತದೆ. ಇದರಿಂದಲೇ ನಮಗೆ ಹಗಲು-ರಾತ್ರಿಗಳಾಗುವುದು. ಭೂಮಿ ಸೂರ್ಯನ ಸುತ್ತ ಸುತ್ತಲು 365 ದಿನ, 6 ಗಂಟೆ, 9 ನಿಮಿಷ ಮತ್ತು 9.56 ಸೆಕೆಂಡ್ ಕಾಲ ತೆಗೆದುಕ ...

                                               

ಎಸ್. ನಂಬಿ ನಾರಾಯಣನ್

ನಂಬಿ ನಾರಾಯಣನ್ ಇಸ್ರೋದ ಪ್ರತಿಭಾವಂತ ವಿಜ್ಞಾನಿ; ಜನವರಿ 5.2014 ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ5 ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ. ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧ ಎಸ್.ನಂಬಿ ನಾ ...

                                               

ಐಆರ್‌ಎನ್‌ಎಸ್‌ಎಸ್‌–1ಎಫ್ ಉಪಗ್ರಹ ಉಡಾವಣೆ

1425 ಕೆ.ಜಿ. ತೂಕದ ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹವು 14 ವರ್ಷಗಳ ಕಾಲ ಕೆಲಸ ಮಾಡಲಿದೆ. ಈ ಹಿಂದೆ ಪಥದರ್ಶಕ ಉಪಗ್ರಹಗಳ ಉಡಾವಣೆ ವೇಳೆ ಬಳಸಿದಂತೆ, ಈ ಬಾರಿಯೂ ಭಾರ ಹೊತ್ಯುವ ಸಾಮರ್ಥ್ಯದ ‘ಎಸ್‌ಎಲ್’ ಮಾದರಿಯನ್ನು ಇಸ್ರೋ ಬಳಸುತ್ತಿದೆ. ಚಂದ್ರಯಾನ–1, ಮಂಗಳಯಾನ ಹಾಗೂ ಆಸ್ಟ್ರೋಸ್ಯಾಟ್ ಉಡಾವಣೆ ವೇಳೆಯೂ ...

                                               

ಕಾರ್ಟೊಸ್ಯಾಟ್‌-೧

ಕಾರ್ಟೊಸಾಟ್ -1 ಉಪಗ್ರಹವು ಭಾರತದಮೂರು ಆಯಾಮ ಚಿತ್ರಗಳು/ಇಮೇಜ್ಗಳನ್ನು ಪುನರಾವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಮೊದಲ ದೂರದ ಸಂವೇದಿ ಉಪಗ್ರಹವಾಗಿದೆ.ಉಪಗ್ರಹವು ಪಟ / ನಕ್ಷಚಿತ್ರಗಳು ಚಿತ್ರಗಳನ್ನು ತೆಗೆದುಕೊಳ್ಳುತ್ತದೆ.ಉಪಗ್ರಹದಲ್ಲಿ ಅಳವಡಿಸಿದ ಕೆಮರಗಳು ವಿಭಜಕ 2.5 ಮೀಟರ್). ಈ ಉಪಗ್ರಹವು ಭಾರತೀ ...

                                               

ಕ್ರಾಮನ್ ರೇಖೆ

ಭೂಮಿಯ ವಾಯುಮಂಡಲದಲ್ಲಿ ಸಮುದ್ರಮಟ್ಟದಿಂದ ೧೦೦ ಕಿ.ಮೀ ಎತ್ತರದ ಪ್ರದೇಶವನ್ನು ಕಾಲ್ಪನಿಕವಾಗಿ ಕ್ರಾಮನ್ ರೇಖೆ ಎಂದು ಗುರುತಿಸಲಾಗಿದೆ. ಈ ಪ್ರದೇಶವನ್ನು ಸಾಮಾನ್ಯವಾಗಿ ಅಂತರಿಕ್ಷ ಮತ್ತು ಭೂಮಿಯ ವಾತಾವರಣದ ನಡುವಿನ ಗಡಿಯೆಂದು ವ್ಯಾಖ್ಯಾನಿಸಲ್ಪಟ್ಟಿದೆ. ಈ ವ್ಯಾಖ್ಯಾನವನ್ನು ಫೆಡೆರೇಷನ್ ಏರೋನಟಿಕೇ ಇಂಟರ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →