Топ-100

ⓘ Free online encyclopedia. Did you know? page 75                                               

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಏಷ್ಯನ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾದ ಎಲ್ಲಾ ರಾಷ್ಟ್ರಗಳೂ ಈ ಕ್ರೀಡಾಕೂಟದ ಪ್ರತೀ ವಿಭಾಗಕ್ಕೆ ತಮ್ಮ ದೇಶದಿಂದ ಇಬ್ಬರು ಸ್ಪರ್ಧಿಗಳನ್ನು ಕಳಿಸಬಹುದು. ಕ್ರೀಡಾಕೂಟವನ್ನು ...

                                               

ಏಷ್ಯನ್ ಕ್ರೀಡಾಕೂಟ

ಏಷ್ಯನ್ ಕ್ರೀಡಾಕೂಟ, ಹಾಗೂ ಏಷ್ಯಾಡ್, ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಿಯ ...

                                               

ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)

ಏಷ್ಯನ್ ಫುಟ್ಬಾಲ್ ಒಕ್ಕೂಟವುಎಎಫ್‍ಸಿ ಏಷ್ಯಾ ಮತ್ತು ಆಸ್ಟ್ರೇಲಿಯಾದ ಫುಟ್ಬಾಲ್ ಅಸೋಷಿಯೇಷನ್ ಆಡಳಿತದ ಮಂಡಳಿಯಾಗಿದೆ. ಇದು 47 ದೇಶಗಳನ್ನು ಹೊಂದಿದೆ; ಹೆಚ್ಚಾಗಿ ಏಷ್ಯನ್ ಮತ್ತು ಆಸ್ಟ್ರೇಲಿಯಾ ಖಂಡದ ಸದಸ್ಯ ದೇಶಗಳು ಇದರಲ್ಲಿವೆ. ಅಜರ್ಬೈಜಾನ್, ಜಾರ್ಜಿಯಾ, ಕಝಾಕಿಸ್ತಾನ್, ರಶಿಯಾ, ಮತ್ತು ಟರ್ಕಿ -ಇವು ಯ ...

                                               

ಒಲಂಪಿಕ್ - ಕ್ರೀಡೆಗಳು

ಇಂದು ವಿಶ್ವದ ಜನರೆಲ್ಲ ಒಂದೆಡೆ ಸೇರುವ ಎರಡು ಸ್ಥಳಗಳಿವೆ. ಒಂದು-ವಿಶ್ವ ಸಂಸ್ಥೆ ; ಇನ್ನೊಂದು-ಒಲಿಂಪಿಕ್ಸ್‌. ಆದರೆ ಇಂದು ವಿಶ್ವಸಂಸ್ಥೆ ರಾಜಕೀಯ ಕ್ಷೇತ್ರವಾಗಿರುವುದರಿಂದ, ಬಹುಶಃ ಒಲಿಂಪಿಕ್ಸ್‌ ಒಂದೇ ವಿಶ್ವದ ಎಲ್ಲ ಜನಾಂಗದ, ಭಾಷೆಯ, ವರ್ಗದ ಜನ ಸೇರುವ ಸ್ಥಳ ಎಂದು ಹೇಳಬಹುದು’ ಎಂದು ಒಲಿಂಪಿಕ್ ಕ್ರೀಡ ...

                                               

ಒಲಂಪಿಕ್ ಕ್ರೀಡಾಕೂಟ

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗ ...

                                               

ಒಲಿಂಪಿಕ್ ಗೋಲ್ಡ್ ಕ್ವೆಸ್ಟ್

ಇದೊಂದು ಲಾಭರಹಿತ ಸಂಸ್ಥೆಯಾಗಿದೆ.ಇದನ್ನು ಭಾರತದ ಕ್ರೀಡಾರಂಗದ ದಂತಕಥೆಗಳಾದ ಗೀತಾ ಸೇಥ್ ಮತ್ತು ಪ್ರಕಾಶ್ ಪಡುಕೋಣೆಯವರು ಆರಂಭಿಸಿದರು.ಇದರ ಪ್ರಧಾನ ಕಛೇರಿ ಮುಂಬೈನಲ್ಲಿದೆ.ಇದರ ಮುಖ್ಯ ಉದ್ದೇಶವೇನೆಂದರೆ ಭಾರತದ ಅಥ್ಲೀಟ್ ಗಳಿಗೆ ಪದಕ ಗೆಲ್ಲಲು ಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡುವುದು. ೨೦೧೨ರ ಲಂಡನ್ ಒಲ ...

                                               

ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)

ಭಾರತವು ೧೯೦೦ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿತು. ಭಾರತದಿಂದ ಸ್ಪರ್ಧಿಸಿದ ಏಕೈಕ ಕ್ರೀಡಾಪಟು ನಾರ್ಮನ್ ಪ್ರಿಟ್ಚರ್ಡ್. ಅವರು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆದ್ದಿದ್ದರು. ೧೯೨೦ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತವು ಮೊದಲ ಬಾ ...

                                               

ಕತ್ತಿವರಸೆ

ಕತ್ತಿವರಸೆ ಮೂಲತಃ ಆತ್ಮರಕ್ಷಣೆಗೂ ಶತ್ರುವಿನ ವಿರುದ್ಧ ಆಕ್ರಮಣೆಗೂ ಕತ್ತಿಯನ್ನು ಬಳಸುವ ಚಾಕಚಕ್ಯತೆ.ಇದು ಬದಲಾವಣೆಗೊಂಡು ಇಂದು ಒಂದು ಕುಶಲ ಕಲೆಯಾಗಿ ಮಾತ್ರ ಉಳಿದಿದೆ.ಮತ್ತು ಇದನ್ನು ದೇಸಿ ಕಲೆ ಮತ್ತು ಜಾತ್ರೆಗಳಲ್ಲಿ ಒಂದು ಆಟವಾಗಿ ಮಾಡಿಕೊಂಡು ಇದರಿಂದ ಆಟದ ನಾಯಕನು ಹಣ ಸಂಪಾದಿಸುತ್ತಾನೆ ಮತ್ತು ಅವನ ...

                                               

ಕಬಡ್ಡಿ

ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಲಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ. ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚ ...

                                               

ಕರ್ನಾಟಕ ಮತ್ತು ಕ್ರೀಡೆ

ಕಳೆದ ವಾರವಷ್ಟೇ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಮೇಘನಾ ಕೂಟ ದಾಖಲೆ ನಿರ್ಮಿಸಿದರು. 13.93 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದ ಅವರು 9 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದರು. 2007ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಮನ್ ...

                                               

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯು ಭಾರತದ ಕರ್ನಾಟಕ ರಾಜ್ಯದಲ್ಲಿನ ಕ್ರಿಕೆಟ್‌‌ನ ಆಡಳಿತ ಮಂಡಳಿಯಾಗಿದೆ. ಈ ಸಂಸ್ಥೆಯು ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಅಂಗೀಭೂತವಾಗಿದ್ದು, ಕರ್ನಾಟಕ ಕ್ರಿಕೆಟ್‌ ತಂಡವನ್ನು ನಿಯಂತ್ರಿಸುತ್ತದೆ. 1933ರ ವರ್ಷದಲ್ಲಿ ಈ ಸಂಸ್ಥೆಯು ಸಂಸ್ಥಾಪಿಸಲ್ಪಟ್ಟಿತು ಮತ್ತು ...

                                               

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ KSFA / ಕೆ ಎಸ್`ಎಫ್`.ಎ ಸಂಕ್ಷಿಪ್ತ ರೂಪ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್’ಗೆ ನೊಂದಾಯಿಸಲ್ಪಟ್ಟ ಅಫಿಲಿಯೇಟೆಡ್ 36 ರಾಜ್ಯ ಫುಟ್ ಬಾಲ್ ಅಸೋಸಿಯೇಶನ್’ಗಳಲ್ಲಿ ಒಂದಾಗಿದೆ.

                                               

ಕಾಯ್ ಗ್ರೀನ್‌ ದೇಹದಾರ್ಡ್ಯ ಪಟು

Kai Greene ಲೆಸ್ಲಿ ಕೈ ಗ್ರೀನ್, ಕಾಯ್/ ಕೈ ಗ್ರೀನ್ ಅಥವಾ ಕಾಯ್ ಎಲ್. ಗ್ರೀನ್ ಎಂದು ವೃತ್ತಿಪರವಾಗಿ ಪರಿಚಿತರಾಗಿದ್ದು, ಅಮೆರಿಕಾದ ಐಎಫ್ಬಿಬಿ ವೃತ್ತಿಪರ ಬಾಡಿಬಿಲ್ಡರ್, ವೈಯಕ್ತಿಕ ತರಬೇತುದಾರ, ಕಲಾವಿದ ಮತ್ತು ನಟ. ಅವರ ಅತ್ಯಂತ ಇತ್ತೀಚಿನ ಗೆಲುವು 2016 ಆರ್ನಾಲ್ಡ್ ಕ್ಲಾಸಿಕ್. ಅವರು 2012, 2013, ...

                                               

ಕೈಟ್ ಸರ್ಫಿಂಗ್

ಕೈಟ್ ಬೊರ್ಡಿಂಗ್ ಎನ್ನುವುದು ವೇಕ್ಬೋರ್ಡಿಂಗ್, ಸ್ನೊಬೋರ್ಡಿಂಗ್, ವಿಂಡ್ಸರ್ಫಿಂಗ್, ಸರ್ಫಿಂಗ್, ಪ್ಯಾರಾಗ್ಲೈಡಿಂಗ್, ಸ್ಕೇಟ್ಬೋರ್ಡಿಂಗ್ ಮತ್ತು ಜಿಮ್ನಾಸ್ಟಿಕ್ಸಗಳ ಒಂದು ತೀವ್ರವಾದ ಕ್ರೀಡೆಯಾಗಿ ಸಂಯೋಜಿಸುವ ಮೇಲ್ಮೈ ನೀರಿನ ಕ್ರೀಡೆಯಾಗಿದೆ. ಕೈಟ್ ಬೊರ್ಡರ್ ಗಾಳಿಯ ಶಕ್ತಿಯನ್ನು ನಿಯಂತ್ರಿಸಬಹುದಾದ ಶಕ್ ...

                                               

ಕೊಡಗಿನ ಹಾಕಿ ಆಟದ ವೀರರು

ಬ್ರೀಟಿಷರ ಆಳ್ವಿಕೆಯಲ್ಲಿ ಅನೇಕ ಕ್ರೀಡೆಗಳು ಈ ನಾಡಿನಲ್ಲಿ ಕಾಲಿಟ್ಟವು. ಹತ್ತಾರು ಕ್ರೀಡಾ ಕ್ಲಬ್ಗಳು ಇಲ್ಲಿ ಅಸ್ತಿತ್ವಕ್ಕೆ ಬಂದವು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನಾ‍ಟಕ್ಕೆ ಹೆಸರು ತಂದು ಕೊಟ್ಟ ಪ್ರತಿಷ್ಠಿತ ಕ್ರೀಡೆ ಹಾಕಿ. ೧೯೩೦ರಲ್ಲೆ ಹಾಕಿ ಇಲ್ಲಿ ಕಾಲಿಟ್ಟಿತು. ಸ್ಐನಿಕರ ನಾಡಾದ ಕೊ ...

                                               

ಕೊಡವ ಹಾಕಿ ಹಬ್ಬ

ಕೊಡವ ಜನಾಂಗವು ಹಾಕಿ ಆಟವನ್ನಾಡುವ ಇತಿಹಾಸ ಬಹಳ ಹಿಂದಿನದು. ಕರ್ನಾಟಕದಲ್ಲಿರುವ ಕೊಡಗು ಜಿಲ್ಲೆಯು ಭಾರತೀಯ ಹಾಕಿ ಆಟದ ತವರು ಎನ್ನುವದು ಜನಜನಿತವಾದದು. ಅಂತರ್ರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡವರ ಸಂಖ್ಯೆಯು ಐವತ್ತಕ್ಕೂ ಹೆಚ್ಚು. ಇವರಲ್ಲಿ ಎಮ್ ಪಿ ಗಣೇಶ್, ಎಮ್ ಎಮ್ ಸೋಮಯ ...

                                               

ಕೋರ್ಫ್ ಬಾಲ್

ಕೋರ್ಫ್ಬಾಲ್ ಯೂರೋಪ್ನಲ್ಲಿ ಒಂದು ಶತಮಾನಕ್ಕೂ ಹಿಂದೆ ಆರಂಭವಾದ ಜನಪ್ರಿಯ ಕ್ರೀಡೆ. ಪುರುಷ ಮತ್ತು ಮಹಿಳಾ ಕ್ರೀಡಾಳುಗಳು ಒಂದೇ ತಂಡದಲ್ಲಿ ಜೊತೆಯಾಗಿ ಆಡುವ ಕೆಲವೇ ಆಟಗಳಲ್ಲಿ ಕೋರ್ಫ ಬಾಲ್ ಒಂದಾಗಿದೆ.ಈ ಆಟದಲ್ಲಿ ಆಟದ ಚೆಂಡನ್ನು ಪ್ರತಿಸ್ಪರ್ಧಿಯ ವಲಯದ ಬಾಸ್ಕೆಟ್ ನಲ್ಲಿ ಎಸೆದು ಅಂಕಗಳನ್ನು ಗಳಿಸಲಾಗುತ್ತದ ...

                                               

ಕ್ಯಾಂಪಿಂಗ್

ಕ್ಯಾಂಪಿಂಗ್ ಎಂಬುದು ಹೊರಾಂಗಣ ಮನೋರಂಜನಾ ಚಟುವಟಿಕೆಯಾಗಿದ್ದು ರಾತ್ರಿ ಮನೆಯಿಂದ ಹೊರಗಡೆ, ಡೇರೆ, ಕಾರವಾನ್, ಅಥವಾ ಸಂಚಾರ ಮನೆಯಲ್ಲಿ ನಿಲ್ಲುವುದನ್ನು ಒಳಗೊಂಡಿದೆ. ಸಾಮಾನ್ಯವಾಗಿ ಭಾಗವಹಿಸುವವರು ಅಭಿವೃದ್ಧಿಗೊಂಡ ಪ್ರದೇಶಗಳನ್ನು ಬಿಟ್ಟು ಹೊರಾಂಗಣದಲ್ಲಿ ನೈಸರ್ಗಿಕವಾಗಿ ಸಂತೋಷವನ್ನು ಒದಗಿಸುವ ಚಟುವಟಿಕ ...

                                               

ಖೇತ್ ರಾಮ್

ಖೇತ್ ರಾಮ್, ಖೇತಾ ರಾಮ್ / ಖೇತ್‌ರಾಮ್ ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು. ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ.

                                               

ಗಾಳಿಪಟ

ಗಾಳಿಪಟ ಎಂಬುದು ಕಾಗದ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಲ್ಪಟ್ಟ, ಗಾಳಿಯ ಸಹಾಯದಿಂದ ಹಾರುವ, ಅದಕ್ಕೆ ಕಟ್ಟಿದ ದಾರದಿಂದ ನಿಯಂತ್ರಿಸಬಹುದಾದ ಒಂದು ಸಾಧನ. ಪತಂಗ ಎಂದೂ ಇದು ಕರೆಯಲ್ಪಡುತ್ತದೆ. ಪಟದ ಕೆಳಗಿನಿಂದ ತಳ್ಳುವ ಗಾಳಿಯಿಂದಾಗಿ ಹಾರಲ್ಪಡುವ ಈ ಕಾಗದ, ಇದಕ್ಕೆ ಕಟ್ಟಿದ ದಾರವನ್ನು ಹಿಡಿದವರಿಂದ ...

                                               

ಗೀತಾ ಫೋಗಟ್

ಗೀತಾ ಫೋಗಟ್. 2010 ರ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದ ಫ್ರೀಸ್ಟೈಲ್ ಕುಸ್ತಿ ಕ್ರಿಡಾಪಟು. ಅವರು ಒಲಂಪಿಕ್ ಸಂಮರ್ ಗೇಮ್ಸ್ ಇದಕ್ಕಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿ ಕ್ರಿಡಾಪಟು.

                                               

ಗೂಳಿಕಾಳಗ

ಗೂಳಿಕಾಳಗ ಮಾನವ ತನ್ನ ಪ್ರಾಣವನ್ನೇ ಪಣವಾಗಿ ಒಡ್ಡಿ ಹೋರಾಡುವ ಹಲವಾರು ರೋಮಾಂಚಕಾರಿ ಕ್ರೀಡೆಗಳಲ್ಲಿ ಒಂದು. ಇದನ್ನು ಕ್ರೀಡೆ ಎಂದು ಕರೆಯದೆ ಪ್ರೇಕ್ಷಣ ಎಂದಿದ್ದಾರೆ. ಈ ಪ್ರೇಕ್ಷಣ ಗೂಳಿ ಮತ್ತು ಮಾನವನ ಮಧ್ಯೆ ನಡೆಯುತ್ತದೆ. ಇದನ್ನು ಪ್ರಪಂಚದ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ. ಇದರ ತವರು ಸ ...

                                               

ಚದುರಂಗ (ಆಟ)

ಚದುರಂಗ ಇಬ್ಬರು ಆಟಗಾರರಿ೦ದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವ ...

                                               

ಚದುರಂಗದ ನಿಯಮಗಳು

ಚದುರಂಗದ ನಿಯಮಗಳು ಚದುರಂಗದ ಆಟದ ಆಡುವಿಕೆಯನ್ನು ನಿರ್ದೇಶಿಸುವ ನಿಯಮಗಳಾಗಿವೆ. ಚದುರಂಗದ ಮೂಲಗಳು ಕರಾರುವಾಕ್ಕಾಗಿ ಯಾವುವು ಎಂಬುದು ಅಸ್ಪಷ್ಟವಾಗಿದ್ದರೂ ಸಹ, ಆಟದ ಆಧುನಿಕ ನಿಯಮಗಳು ೧೬ನೇ ಶತಮಾನದ ಅವಧಿಯಲ್ಲಿ ಇಟಲಿಯಲ್ಲಿ ಮೊದಲು ರೂಪುಗೊಂಡವು ಎನ್ನಬಹುದು. ೧೯ನೇ ಶತಮಾನದ ಆರಂಭದವರೆಗೂ ಈ ನಿಯಮಗಳಲ್ಲಿ ಕ ...

                                               

ಚಾರಣ

ಚಾರಣ ವು ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮತ್ತು ರಾತ್ರಿ ವೇಳೆಯಲ್ಲಿ ತಂಗುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ ...

                                               

ಜಿತು ರಾಯ್

ಜಿತು ರಾಯ್ ಅವರ ಆರಂಭಿಕ ಜೀವನವು ನೇಪಾಳದ ಸಂಖುವಾ ಸಭಾ ಜಿಲ್ಲೆಯ ಸಿತ್ತಲ್ಪತಿ-೮ ರಲ್ಲಿ ಕಳೆಯಿತು. ಭಾರತದ ಸೈನ್ಯದಲ್ಲಿ ೧೧ನೇ ಗೂರ್ಖಾ ರೆಜಿಮೆಂಟ್ ನಲ್ಲಿ ಸೈನಿಕ / ಕೆಲಸ ಮಾಡುತ್ತಿದ್ದ ನಾಯಿಬ್ ಸುಬೇದಾರ ಅವರ ನಾಲ್ಕನೆಯ ಮಗ ಜಿತು. ನೇಪಾಳದ ಸಂಖುವಾ ಸಭಾ ಜಿಲ್ಲೆಯಲ್ಲಿ ಜನಿಸಿದ ಜಿತು ರಾಯ್ ೨೦೦೬ ರಲ್ಲಿ ...

                                               

ಜಿಮ್

ಜಿಮ್ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದು ವ್ಯಾಯಾಮಶಾಲೆ ಮತ್ತು ಜಿಮ್ನಾಸ್ಟಿಕ್ ಸೇವೆಗಳು ಆಡುಭಾಷೆಯಲ್ಲಿ ಮತ್ತು ಜಿಮ್ ಶೂಗಳ ಸಂಯುಕ್ತಗಳು ಕಾರಣವಾಗಿವೆ. ವ್ಯಾಯಾಮಶಾಲೆಗಳು ಬಯಲು ಮತ್ತು ಜಿಮ್ನಾಸ್ಟಿಕ್ಸ್ ಮತ್ತು ಅಥ್ಲೆಟಿಕ್ಸ್ನಲ್ಲಿ ಒಳಗೊಂಡಿದೆ ಸ್ಥಳಗಳು. ಇತ್ಯಾದಿ ಬಾರ್ ಘಂಟೆಗಳು ಸಮಾನಾಂತರ ಬಾರ್, ...

                                               

ಟೂರ್ ಡೆ ಫ್ರಾನ್ಸ್

ಟೂರ್ ಡೆ ಫ್ರಾನ್ಸ್ ಪ್ರಪಂಚದ ಅತ್ಯಂತ ಪ್ರತಿಷ್ಠಿತ ಸೈಕಲ್ ಸ್ಪರ್ಧೆಗಳಲ್ಲಿ ಒಂದು. ಈ ಸ್ಪರ್ಧೆಯಲ್ಲಿ ದಿನಕ್ಕೆ ಒಂದರಂತೆ ೨೧ ಹಂತಗಳಿದ್ದು ಸುಮಾರು ೩,೫೦೦ ಕಿಮೀ ದೂರ ಸೈಕಲ್ ಸವಾರರು ಚಲಿಸುತ್ತಾರೆ. ಸಾಮಾನ್ಯವಾಗಿ ಮಧ್ಯೆ ಎರಡು ವಿಶ್ರಾಂತಿ ದಿನಗಳಿರುತ್ತವೆ. ಈ ಪಂದ್ಯಾವಳಿ ೧೯೦೩ ರಿಂದ ಪ್ರತಿ ವರ್ಷ ನಡೆ ...

                                               

ಟೆಂಟ್‌ ಪೆಗ್ಗಿಂಗ್‌

ಟೆಂಟ್‌ ಪೆಗ್ಗಿಂಗ್‌ ಅಶ್ವಾರೋಹಿ ದಳದಿಂದ ಪುರಾತನ ಕಾಲದಿಂದಲೂ ಬಂದ ಆಟ. ಅಂಥದ್ರಲ್ಲಿ ಶಿಸ್ತಾಗಿ ಯೂನಿಫಾರಂ ಮತ್ತು ಪ್ರತ್ಯೇಕ ಬಣ್ಣದ ಮುಂಡಾಸು ಧರಿಸಿ ಕವಾಯತು ನಡೆಸುವ ಸೈನ್ಯದ ತುಕಡಿಗಳು ಕುದುರೆ ಪಡೆ ಆಟದಲ್ಲಿ ಭಾಗವಹಿಸುವವು. ಕುದುರೆ ಸವಾರರು ಕುದುರೆಯನ್ನು ನಾಗಾಲೋಟದಲ್ಲಿ ಸವಾರಿ ಮಾಡುತ್ತ ಒಂದು ಅಥ ...

                                               

ಟೆನ್ನಿಕ್ವಾಯಿಟ್

ಟೆನ್ನಿಕ್ವಾಯಿಟ್ ಟೆನ್ನಿಸ್ ಮಾದರಿಯಲ್ಲಿ ಮೈದಾನದಲ್ಲಿ, ಎರಡು ತಂಡಗಳ ಮಧ್ಯೆ ಒಂದು ಬಲೆ ಹಾಕಿ ಆಡುವ ಆಟ. ಇದನ್ನು ರಿಂಗ್ ಟೆನಿಸ್ ಅಥವಾ ಟೆನ್ನಿಕ್ವಾಯಿಟ್ಸ್ ಎಂದೂ ಕರೆಯಲಾಗುತ್ತದೆ. ಇದನ್ನು ಟೆನಿಸ್ ಶೈಲಿಯ ಮೈದಾನದಲ್ಲಿ, ಒಂದು ವೃತ್ತಾಕಾರದ ರಬ್ಬರ್ ರಿಂಗ್ ಅನ್ನು ಎರಡು ತಂಡಗಳನ್ನು ಬೇರ್ಪಡಿಸುವ ಬಲೆ ...

                                               

ಟೇಬಲ್ ಟೆನ್ನಿಸ್

ಟೇಬಲ್ ಟೆನ್ನಿಸ್ ಎರಡು ಅಥವಾ ನಾಲ್ಕು ಆಟಗಾರರು ಹಗುರವಾದ ಟೊಳ್ಳು ಚೆಂಡನ್ನು ರ್‍ಯಾಕೆಟ್‍‍ನಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಹೊಡೆಯುವ ಆಟ. ಈ ಆಟವನ್ನು ನೆಟ್‌‍ನಿಂದ ವಿಭಾಗಿಸಿದ ಗಟ್ಟಿ ಮೇಜಿನ ಮೇಲೆ ಆಡಲಾಗುತ್ತದೆ. ಮೊದಲ ಸರ್ವ್‌ನಲ್ಲಿ ಮಾತ್ರ ಬಿಟ್ಟು ಉಳಿದ ಸರ್ವ್‌ಗಳಲ್ಲಿ ಆಟಗಾರರು ಚೆಂಡು ತಮ್ಮ ಕಡೆ ...

                                               

ಟ್ರೋಫಿ

ಟ್ರೋಫಿ ನಿರ್ದಿಷ್ಟ ಸಾಧನೆಗಾಗಿ ಒಂದು ಬಹುಮಾನ, ಮತ್ತು ಮನ್ನಣೆ ಹಾಗು ಅರ್ಹತೆಯ ಪುರಾವೆಯಾಗಿ ಕೆಲಸ ಮಾಡುತ್ತದೆ. ಟ್ರೋಫಿಗಳನ್ನು ಹೆಚ್ಚಾಗಿ ಹಲವುವೇಳೆ, ಯುವ ಕ್ರೀಡೆಯಿಂದ ವೃತ್ತಿಪರ ಮಟ್ಟದ ಆತ್ಲೆಟಿಕ್ಸ್‍ವರೆಗೆ, ಕ್ರೀಡೆಗಳಿಗಾಗಿ ನೀಡಲಾಗುತ್ತದೆ. ಹಲವು ಕ್ರೀಡೆಗಳಲ್ಲಿ ಟ್ರೋಫಿಗಳ ಬದಲು ಅಥವಾ ಅವುಗಳ ಜ ...

                                               

ಡಾರ್ಟ್ಸ್

ಡಾರ್ಟ್ಸ್ ಒಂದು ಬಗೆಯ ಎಸೆಯುವ ಕ್ರೀಡೆ ಮತ್ತು ಇದರಲ್ಲಿ ಡಾರ್ಟ್‌ಗಳನ್ನು ಒಂದು ಗೋಡೆಗೆ ತೂಗುಹಾಕಿರುವ ಒಂದು ವೃತ್ತಾಕಾರದ ಗುರಿಗೆ ಎಸೆಯಲಾಗುತ್ತದೆ. ವಿವಿಧ ಪ್ರತ್ಯೇಕ ಫಲಕಗಳು ಮತ್ತು ಆಟಗಳನ್ನು ಹಿಂದೆ ಬಳಸಲಾಗಿದೆಯಾದರೂ, ಈಗ "ಡಾರ್ಟ್ಸ್" ಪದವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಫಲಕ ವಿನ್ಯಾಸ ಹಾಗೂ ನ ...

                                               

ಡಿಯೇಗೋ ಮೆರಡೋನ

ಡಿಯೇಗೊ ಮೆರಡೋನ ಅರ್ಜೆ೦ಟಿನಾದ ಮಾಜಿ ಫುಟ್‌ಬಾಲ್ ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ ಅರ್ಜೆ೦ಟಿನಾ ರಾಷ್ಟ್ರೀಯ ಫುಟ್‌ಬಾಲ್ ತ೦ಡದ ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ ...

                                               

ಡುಟಿ ಚಂದ್

ಡುಟಿ ಚಂದ್ ರವರು ವೃತ್ತಿಪರ ಭಾರತೀಯ ಸ್ಪ್ರಿಂಟರ್ ಮತ್ತು ೧೦೦ ಮೀಟರ್ ಮಹಿಳೆಯರ ಓಟದಲ್ಲಿ ಪ್ರಸ್ತುತ ರಾಷ್ಟ್ರೀಯ ಚಾಂಪಿಯನ್. ಇವರು ಬೇಸಿಗೆ ಒಲಿಂಪಿಕ್ ಆಟಗಳಿಗೆ, ಮಹಿಳೆಯರ ೧೦೦ ಮೀಟರ್ ಓಟಗಳಿಗೆ ಅರ್ಹತೆ ಪಡೆದ ಮೂರನೇ ಭಾರತೀಯ ಮಹಿಳೆ, ಇವರನ್ನು ಬಿಟ್ಟರೆ ಪಿಟಿ ಊಷಾ ೧೯೮೦ರಲ್ಲಿ ಬೇಸಿಗೆ ಒಲಿಂಪಿಕ್ಸ್ ಗೆ ...

                                               

ತೊನ್ನಕ್ಕಲ್ ಗೋಪಿ

ತೊನ್ನಕ್ಕಲ್ ಗೋಪಿ, ತಂನ್ನಕ್ಕಲ್ ಗೋಪಿ ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು. ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ

                                               

ದೀಪಾ ಕರ್ಮಾಕರ್

ದೀಪಾ ಕರ್ಮಾಕರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ತ್ರಿಪುರದ ಅಗರ್ತಲಾಕ್ಕೆ ಸೇರಿದ ಭಾರತೀಯ ಕಲಾತ್ಮಕ ವ್ಯಾಯಾಮಪಟು/ಜಿಮ್ನಾಸ್ಟಿಕ್‌ ಪಟು. ಗ್ಲ್ಯಾಸ್ಗೋನಲ್ಲಿ ನಡೆದ 2014 ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅವರು ಜಿಮ್ನಾಸ್ಟಿಕ್‌ ಇತಿಹಾಸದಲ್ಲಿ ಮೊದಲ ಭಾರತೀಯ ಸ್ತ ...

                                               

ದೀಪಾ ಮಲಿಕ್

ಫೋಟೊ: ಅವರು ಹಿಮಾಲಯ ಮೋಟಾರ್ ಅಸೋಸಿಯೇಷನ್ ಎಚ್.ಎಮ್.ಎ ಮತ್ತು ಭಾರತದ ಮೋಟಾರು ಕ್ರೀಡೆ ಕ್ಲಬ್ಸ್ ಒಕ್ಕೂಟದ ಎಫ್.ಎಮ್.ಎಸ್. ಸಹಸದಸ್ಯರು. ಅವರು 8 ದಿನ, 1700 ಕಿ.ಮೀ ದೂರ 18000 ಅಡಿ ಎತ್ತರದ ಉಪ ಶೂನ್ಯ ತಾಪಮಾನದಲ್ಲಿ ಡ್ರೈವ್ ಮಾಡಿದ್ದಾರೆ. ಅದು - ರೇಯ್ಡ್ ಡಿ ಹಿಮಾಲಯ ಯೋಜನೆ ಮತ್ತು ಸ್ಪರ್ಧೆ. ಈ ಪ್ರಯ ...

                                               

ದೀಪಿಕಾ ಕುಮಾರಿ

ದೀಪಿಕಾ ಕುಮಾರಿ ಪ್ರಸ್ತುತ ಬಿಲ್ಲುಗಾರಿಕೆಯಲ್ಲಿ ವಿಶ್ವದ 7 ನೇ ಕ್ರಮಾಂಕದ ಭಾರತೀಯ ಕ್ರೀಡಾಪಟು, ಮತ್ತು ವಿಶ್ವದ ಮಾಜಿ ನಂಬರ್ ಒಂದನೇ ಸ್ಥಾನದವಳು. 2010 ರ ಕಾಮನ್ವೆಲ್ತ್ ಆಟಗಳಲ್ಲಿ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಅವರು ಚಿನ್ನದ ಪದಕ ವಿಜೇತೆ. ಅವರು ಡೋಲಾ ಬ್ಯಾನರ್ಜಿ ಮತ್ತು ಬೊಂಬಾಯಾಲಾ ದ ...

                                               

ದೇವೇಂದ್ರ ಜಝಾರಿಯಾ

ದೇವೇಂದ್ರ ಜಝಾರಿಯಾ ಜೂನ್ 1981 10 ರಂದು ಜನಿಸಿದರು ಒಬ್ಬ ಭಾರತೀಯ ಪ್ಯಾರಾಲಿಂಪಿಕ್ ಜಾವೆಲಿನ್ ಎಸೆತಗಾರ ಎಫ್46ವಿಭಾಗ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ, ಅವರ ಮೊದಲ ಚಿನ್ನ ಅಥೆನ್ಸ್ನಲ್ಲಿ 2004 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ದಲ್ಲಿ ಬಂತು. ...

                                               

ಧನರಾಜ್ ಪಿಳ್ಳೈ

ಭಾರತದ ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ. ಮಹಾರಾಷ್ಟ್ರದ ಕಿರ್ಕೆಯಲ್ಲಿ ೧೯೬೮,ಜುಲೈ ೧೬ರಂದು ಜನಿಸಿದರು.ಎಂಬತ್ತರ ದಶಕದ ಮಧ್ಯಭಾಗದಲ್ಲಿ ಮುಂಬಯಿಗೆ ಹೋಗಿ ನೆಲೆಸಿದರು.ನಂತರದಲ್ಲಿ ತಮ್ಮ ಸೋದರ ರಮೇಶ್ ಜೊತೆಗೂಡಿ ಆರ್‍ಸಿಎಫ್ ಲೀಗ್ ಪಂದ್ಯಗಳನ್ನು ಆಡುವುದರೊಂದಿಗೆ ಹಾಕಿ ಕ್ಷೇತ್ರಕ್ಕೆ ಪದಾರ್ಪಣ ಮಾಡಿದರು ...

                                               

ನಿತೇಂದ್ರ ಸಿಂಗ್ ರಾವತ್

ನಿತೇಂದ್ರ ಸಿಂಗ್ ರಾವತ್ ಒಬ್ಬ ಭಾರತೀಯ ಮ್ಯಾರಥಾನ್ ಓಟಗಾರ. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಾರೆ. ರಿಯೊ ಡಿ ಜನೈರೊನಲ್ಲಿ ನೆಡೆಯುತ್ತಿರುವ ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪುರುಷರ ಮ್ಯಾರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

                                               

ಪಂದ್ಯಾವಳಿ

ಪಂದ್ಯಾವಳಿ ಯು ಒಂದು ಕ್ರೀಡೆ ಅಥವಾ ಆಟದಲ್ಲಿ ಭಾಗವಹಿಸುತ್ತಿರುವ, ತುಲನಾತ್ಮಕವಾಗಿ ದೊಡ್ಡ ಸಂಖ್ಯೆಯ ಸ್ಪರ್ಧಿಗಳನ್ನು ಒಳಗೊಂಡ ಒಂದು ಸ್ಪರ್ಧೆ. ಹೆಚ್ಚು ನಿರ್ದಿಷ್ಟವಾಗಿ, ಈ ಪದವನ್ನು ಎರಡು ಅತಿಕ್ರಮಿಸುವ ಅರ್ಥಗಳಲ್ಲಿ ಯಾವುದಕ್ಕಾದರೂ ಬಳಸಬಹುದು: ಅನೇಕ ಪಂದ್ಯಗಳನ್ನು ಒಳಗೊಂಡ ಒಂದು ಸ್ಪರ್ಧೆ, ಮತ್ತು ಪ ...

                                               

ಪಗಡೆ

ಪಗಡೆ ಒಂದು ಪ್ರಾಚೀನ ಆಟ. ಪಗಡೆಯನ್ನು ಪಗಡೆಯ ಹಾಸಿನ ಮೇಲೆ, ದಾಳ ಅಥವಾ ಕವಡೆಯ ಜೊತೆಗೆ ಆಡುತ್ತಾರೆ. ಪಗಡೆಯ ಹಾಸು ಬಟ್ಟೆಯ ಒಂದು "+" ರೂಪದಲ್ಲಿರುತ್ತದೆ. ಪಗಡೆ ಆಟವನ್ನು ಭಾರತದಲ್ಲಿ ಆಡಲಾಗುತ್ತದೆ. ಇದನ್ನು ೧೪ ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ನಂಬಲಾಗಿದೆ. ಆಟದ ಬೋರ್ಡ್ ಉಣ್ಣೆ ಅಥವಾ ಬಟ್ಟೆಯಿಂದ ...

                                               

ಪದಾತಿ (ಚದುರಂಗ)

ಪದಾತಿ ಚದುರಂಗದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಮತ್ತು ಅತಿ ದುರ್ಬಲ ಕಾಯಿ. ಇದು ಹಿಂದಿನ ಕಾಲದ ಸೈನ್ಯಗಳ ಪದಾತಿ ದಳವನ್ನು ಪ್ರತಿನಿಧಿಸುತ್ತದೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ಎಂಟು ಪದಾತಿಗಳಿರುತ್ತವೆ.

                                               

ಪರುಪಳ್ಳಿ ಕಶ್ಯಪ್

ಪರುಪಳ್ಳಿ ಕಶ್ಯಪ್ ಹುಟ್ಟಿದ್ದು ಸೆಪ್ಟೆಂಬರ್ ೮ ೧೯೮೬ ನೆಯ ಇಸವಿಯಲ್ಲಿ. ಈತ ಹೈದರಾಬಾದ್ ಮೂಲದ ಭಾರತದ ಬ್ಯಾಡ್ಮಿಂಟನ್ ಆಟಗಾರ. ಇವರು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಆಟಗಾರನಾಗಿದ್ದು, ಆದಾಯವಿಲ್ಲದ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ.

                                               

ಪರ್ವತಾರೋಹಣ

ಪರ್ವತಾರೋಹಣ ಅಥವಾ ಪರ್ವತದ ಚಾರಣ ವು ಕ್ರೀಡೆ, ಹವ್ಯಾಸ ಅಥವಾ ಕಾಲ್ನಡುಗೆಯಿಂದ ಏರುವಿಕೆ, ನೀರ್ಗಲ್ಲ ಮೇಲೆ ಜಾರುವಿಕೆ ಮತ್ತು ಪರ್ವತ ಚಾರಣಗಳ ವೃತ್ತಿಯಾಗಿರುತ್ತದೆ. ಪರ್ವತಾರೋಹಣವು ಮೊದಲಿಗೆ ಅದುವರೆಗೆ ಏರಿರದ ಪರ್ವತಗಳ ಅತಿ ಎತ್ತರದ ಸ್ಥಳವನ್ನು ತಲುಪುವ ಪ್ರಯತ್ನಗಳಾಗಿ ಆರಂಭಗೊಂಡಿತ್ತಾದರೂ, ಪರ್ವತಕ್ಕ ...

                                               

ಪಿ.ವಿ. ಸಿಂಧು

ಪುಸರ್ಲಾ ವೆಂಕಟ ಸಿಂಧು ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ.ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. ೧೦ ಆಗಸ ...

                                               

ಪುಲ್ಲೇಲ ಗೋಪಿಚಂದ್

ಪುಲ್ಲೇಲ ಗೋಪಿಚಂದ್ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ. ಇವರು ಪ್ರಕಾಶ್ ಪಡುಕೋಣೆ ನಂತರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಸಾಧನೆಗೈದ ಎರಡನೇ ಭಾರತೀಯ ಆಟಗಾರ. ಸದ್ಯ ಇವರು ತಮ್ಮದೇ ಆದ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯನ್ನು ನೆಡೆಸುತ್ತಿದ್ದಾರೆ.

                                               

ಪೋಲೊ

ಪೋಲೊ ಒಂದು ವಿಶಿಷ್ಟ ತಂಡ ಕ್ರೀಡೆಯಾಗಿದ್ದು ಇದರಲ್ಲಿ ಕುದರೆಯನ್ನೇರಿದ ಆಟಗಾರರು ತಮ್ಮ ಎದುರಾಳಿ ತಂಡದ ವಿರುದ್ಧ ಗೋಲು ಗಳಿಸಲು ಶತಾಯಗತಾಯ ಹೋರಾಟ ನಡೆಸುತ್ತಾರೆ. ಆಟಗಾರರು ಕುದುರೆ ಚಲಾಯಿಸುತ್ತಲೇ ಉದ್ದನೆಯ ಹಿಡಿಕೆಯುಳ್ಳ ಸುತ್ತಿಗೆ ಆಕಾರದ ದಂಡವನ್ನು ಬಳಸಿಕೊಂಡು ಪ್ಲಾಸ್ಟಿಕ್‌ ಅಥವಾ ಮರದ ಚಿಕ್ಕ ಚೆಂಡ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →