Топ-100

ⓘ Free online encyclopedia. Did you know? page 73                                               

ಜೋಳದ ರೊಟ್ಟಿ

ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಗಿರುತ್ತದೆ. ಸೆಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.

                                               

ಡಲ್ಗೋನಾ ಕಾಫಿ

ಡಲ್ಗೋನಾ ಕಾಫಿ ಎಂಬ ಪಾನೀಯವನ್ನು ಸಕ್ಕರೆ ಮತ್ತು ನೀರು, ಹಾಲು ಎಲ್ಲವನ್ನೂ ಸಮಾನ ಪ್ರಮಾಣದಲ್ಲಿ ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಇದರ ಜೊತೆಗೆ ಇನ್ಸ್ಟಂಟ್ ಕಾಫಿ ಪುಡಿ ಅಥವಾ ಕೋಕೋ, ಬಿಸ್ಕತ್ತು ಪುಡಿ, ಜೇನುತುಪ್ಪವನ್ನು ಅಳವಡಿಸಲಾಗುತ್ತದೆ. ೨೦೨೦ ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಹಲವು ಜನರು ಈ ಕಾಫಿ ...

                                               

ಡಿನರ್

ಡಿನರ್ ವಿವಿಧ, ಅತಿಕ್ರಮಿಸುವ ಅರ್ಥಗಳಲ್ಲಿ ಬಳಸಲಾಗುವ ಒಂದು ಪದ; ಅದರ ಗಾತ್ರದ ಹೊರತಾಗಿ, ಅದು ಹಲವುವೇಳೆ ದಿನದ ಮುಖ್ಯ, ಅಥವಾ ಕೆಲವುವೇಳೆ ಮಧ್ಯಾಹ್ನದ, ಆರಂಭಿಕ ಅಪರಾಹ್ನ ಅಥವಾ ಸಂಜೆಯ ಊಟಕ್ಕೆ ನೀಡಲಾಗುವ ಹೆಸರು. ಸಂಸ್ಕೃತಿಯನ್ನು ಅವಲಂಬಿಸಿ, ಡಿನರ್ ವಾಸ್ತವಿಕವಾಗಿ ದಿನದ ಮೊದಲ, ಎರಡನೆ, ಮೂರನೆಯ ಅಥವಾ ...

                                               

ತರಕಾರಿ

ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಈ ಪದವು ದೈನಂದಿನ ಬಳಕೆಯ ಉಪಯೋಗವಾಗಿದ್ದು, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹಾಗಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಪದಾರ್ಥಗಳನ್ನು ತರಕಾರಿಯೆಂದು ಪರಿಗಣಿಸಲಾಗುತ್ತದೆ. ೧. ಮಳೆಗಾಲದ ತರಕ ...

                                               

ತುಪ್ಪ

ತುಪ್ಪ ವು ಬೆಣ್ಣೆಯಿಂದ ಉತ್ಪಾಸಲ್ಪಡುವ ವಸ್ತು. ತುಪ್ಪದ ಆವಿಷ್ಕಾರವು ಭಾರತದಲ್ಲಾಯಿತು. ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ತುಪ್ಪದ ಸಾಂದ್ರತೆ, ಬಣ್ಣ ಮತ್ತು ರುಚಿಯು ಬೆಣ್ಣೆಯ ಗುಣಮಟ್ಟ, ಪ್ರಕ್ರಿಯೆಯಲ್ಲಿ ಬಳಸಲಾದ ಹಾಲಿನ ಮೂಲ, ಮತ್ತು ಕುದಿಸುವ ಕಾಲಾವಧ ...

                                               

ತುಳುನಾಡಿನ ಗಟ್ಟಿ

ಗಟ್ಟಿ ಮಳೆಗಾಲದಲ್ಲಿ ತಯಾರಿಸುವ ಒಂದು ತಿನಿಸು. ಗಟ್ಟಿ ಇದು ಒಂದು ಅಕ್ಕಿಯ ತಿಂಡಿ ಗಟ್ಟಿಯಲ್ಲಿ ಕೆಲವು ವಿದಗಳಿವೆ. ಅರಸಿಣ ಎಲೆಯ ಗಟ್ಟಿ, ಬಾಳೆಯ ಎಲೆಯ ಗಟ್ಟಿ, ಹಲಸುನ ಎಲೆಯ ಗಟ್ಟಿ, ಸಾಗುವಾನಿ ಎಲೆಯ ಗಟ್ಟಿ ಹೀಗೆನೆ ಹಲವು ವಿದದ ಗಟ್ಟಿಗಳು ಇದೆ. ಗಟ್ಟಿಯನ್ನು ಹೆಚ್ಚಾಗಿ ಹಬ್ಬದ ಸಮಯದಲ್ಲಿ ಮಾಡುತ್ತಾರೆ. ...

                                               

ದೆಹಲಿಯ ಪಾಕಪದ್ಧತಿಗಳು

ದೆಹಲಿಯ ಪಾಕಪದ್ಧತಿ ಎಂಬ ಯಾವುದೇ ಪ್ರತ್ಯೇಕ ವಿಷಯಗಳಿಲ್ಲ. ಏಕೆಂದರೆ ನಗರಕ್ಕೆ ಯಾವುದೇ ನಿರ್ದಿಷ್ಟ ಗುರುತುಗಳಿಲ್ಲ. ಕಾಲ ಕಳೆದಂತೆ, ಭಾರತದ ವಿವಿಧ ಪ್ರದೇಶದ ಜನರು ಇಲ್ಲಿ ಬಂದು ನೆಲೆಸಿರುವರು, ದೆಹಲಿಯನ್ನು ಒಂದು ರೀತಿಯ ಸಂಗ್ರಹದಂತೆ ಮಾಡಿರುವರು. ನಿಧಾನವಾಗಿ ಮತ್ತು ಕ್ರಮೇಣ, ಎಲ್ಲಾ ರೀತಿಯ ಜನರು ದೆಹ ...

                                               

ನಂಜನಗೂಡು ರಸಬಾಳೆಹಣ್ಣು

ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ರಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸು ...

                                               

ಪಾನಕಗಳು

ಪಾನಕವೆಂದರೆ ದ್ರವ ರೂಪದ ಸೇವನೆಯ ಪದಾರ್ಥವಾಗಿದೆ. ಪಾನಕಗಳನ್ನು ಮನೆಯಲ್ಲಿಯೇ ಲಭ್ಯವಿರುವ ಸಾಮಗ್ರಿಗಳಿಂದ ತಯಾರಿಸಬಹುದು. ಪಾನಕಗಳು ದೇಹದ ದಾಹ ತೀರಿಸುವುದರೊಂದಿಗೆ ಅರೋಗ್ಯ ವೃದ್ಧಿಸುತ್ತವೆ.ಇದರ ಸೇವನೆಯ ಫಲಿತಾಂಶ ವೈದ್ಯರ ಮತ್ತು ಔಷಧ ತಯಾರಕರ ಆದಾಯ ವೃದ್ಧಿಗೆ ಅನುಕೂಲವಾಗುತ್ತದೆ. ಭಾರತದ ಆಯುರ್ವೇದದಲ್ ...

                                               

ಪಾನಿ ಪೂರಿ

ಪಾನಿ ಪೂರಿ ದಕ್ಷಿಣ ಏಶಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಉತ್ತರ ಭಾರತದ ಗೋಲ್ ಗಪ್ಪ ಕೂಡ ಪಾನಿ ಪೂರಿ ಮಾಡುವ ಒಂದು ವಿಧಾನ. ಗೋಳಾಕಾರವಾಗಿರುವ ಪೂರಿಯಲ್ಲಿ ಈರುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ, ಆಲೂಗಡ್ಡೆ ಇವುಗಳ ...

                                               

ಪಾಪ್‌ಕಾರ್ನ್

ಮೆಕ್ಕೆ ಜೋಳದ ತೆನೆಗಳನ್ನು ಕಾಯಿಸಿದಾಗ ಅವುಗಳು ಅರಳಿ ಪಾಪ್‌ಕಾರ್ನ್ ಎಂದೆನಿಸುತ್ತವೆ. ‍ಚಾರ್ಲ್ಸ್ ಕ್ರೇಟರ್ಸ್ ಎಂಬುವವರು ಮೊದಲ ಬೃಹತ್ ಪ್ರಮಾಣದ ಪಾಪ್‌ಕಾರ್ನ್ ತಯಾರಿಸುವ ಯಂತ್ರವನ್ನು ಕಂಡುಹಿಡಿದರು. ಒಂದು ಅಂದಾಜಿನಂತೆ ಸುಮಾರು ೯೦೦೦ ಸಾವಿರ ವರ್ಷಗಳಿಂದಲೆ ಮಾನವನಿಗೆ ಪಾಪ್‌ಕಾರ್ನ್ ತಯಾರಿಸುವ ವಿಧಾನ ...

                                               

ಪೆಪ್ಸಿ

ಪೆಪ್ಸಿ ಒಂದು ಕಾರ್ಬನೇಟು ಇರುವ ಮೃದು ಪಾನೀಯವಾಗಿದ್ದು, ಪೆಪ್ಸಿಕೊ ಕಂಪೆನಿಯು ಇದನ್ನು ಉತ್ಪಾದಿಸಿ ಮತ್ತು ತಯಾರಿಸುತ್ತಿದೆ. 1890ರಲ್ಲಿ ನ್ಯೂಬರ್ನ್‌, ಉತ್ತರ ಕೆರೊಲಿನಾದಲ್ಲಿ ಔಷಧಿ ತಯಾರಕ ಕಾಲೆಬ್ ಬ್ರಧಾಮ್‌ ಅವರು ಈ ಪಾನೀಯವನ್ನು ಮೊದಲು ತಯಾರಿಸಿದರು. ಜೂನ್ 16, 1903ರಂದು ಈ ಬ್ರಾಂಡ್‌ಗೆ ಟ್ರೇಡ್‌ ...

                                               

ಪ್ಲಮ್

ಪ್ಲಮ್ ಪ್ರೂನಸ್ ಜಾತಿಯ ಉಪಜಾತಿ ಪ್ರೂನಸ್ ‍ನ ಒಂದು ಹಣ್ಣು. ಈ ಉಪಜಾತಿಯು ಇತರ ಉಪಜಾತಿಗಳಿಂದ ಕುಡಿಗಳು ಒಂದು ಅಂತ್ಯ ಮೊಗ್ಗು ಹಾಗೂ ಏಕಾಂಗಿ ಪಾರ್ಶ್ವ ಮೊಗ್ಗುಗಳನ್ನು ಹೊಂದಿ, ಹೂವುಗಳು ಗಿಡ್ಡನೆಯ ಕಾಂಡಗಳ ಮೇಲೆ ಒಂದರಿಂದ ಐದರ ಗುಂಪುಗಳಲ್ಲಿ ಒಟ್ಟಿಗೆ ಇದ್ದು, ಮತ್ತು ಹಣ್ಣು ಒಂದು ಪಾರ್ಶ್ವದಲ್ಲಿ ಹಾದು ...

                                               

ಬಿರಿಯಾನಿ

ಬಿರಿಯಾನಿ ಭಾರತೀಯ ಉಪಖಂಡದ ಒಂದು ಮಿಶ್ರ ಅಕ್ಕಿ ಖಾದ್ಯವಾಗಿದೆ. ಅದನ್ನು ಸಂಬಾರ ಪದಾರ್ಥಗಳು, ಅಕ್ಕಿ ಮತ್ತು ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಬಿರಿಯಾನಿಯಲ್ಲಿ ಮೂರು ವಿಧ- ೧.ಚಿಕನ್ ಬಿರಿಯಾನಿ, ೨.ಮಟನ್ ಬಿರಿಯಾನಿ, ೩.ಬೀಫ್ ಬಿರಿಯಾನಿ. ಆದರೆ ಬಿರಿಯಾನಿಯನ್ನು ಹತ್ತಾರು ವಿಧಗಳಲ್ಲಿ ಮಾಡುವ ...

                                               

ಬೆಣ್ಣೆ

ಬೆಣ್ಣೆ ಯು ಹೈನುಗಾರಿಕೆ ಉತ್ಪನ್ನವಾಗಿದ್ದು, ತಾಜಾ ಅಥವಾ ಹುದುಗೆಬ್ಬಿಸಿದ ಕೆನೆ ಅಥವಾ ಹಾಲು ಕಡೆಯುವಿಕೆ ಮೂಲಕ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಲೇಪನ ಮತ್ತುಆರೋಚಕವಾಗಿ ಬಳಸಲಾಗುತ್ತದೆ. ಜತೆಗೆ ಅಡುಗೆ ಬಳಕೆಗಳಿಗೆ- ಬೇಯಿಸುವುದು, ಸಾಸ್ ತಯಾರಿಕೆ ಹಾಗೂ ಬಾಣಲೆಯಲ್ಲಿ ಹುರಿಯುವುದು ಮುಂತಾದವು. ...

                                               

ಬೆಲ್ಲ

ಬೆಲ್ಲ ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ ಸಕ್ಕರೆ. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ ಕಬ್ಬಿನ ರಸದ ಸಾಂದ್ರ ...

                                               

ಬ್ರೆಡ್

ಸಾಮಾನ್ಯವಾಗಿ ಬ್ರೆಡ್ ಶಬ್ದವು ರೊಟ್ಟಿ ಎಂಬ ಅರ್ಥಕ್ಕಿಂತ ಹೆಚ್ಚಾಗಿ ಇಂಗ್ಲಿಷ ಉಚ್ಚಾರಣೆಯನ್ನೇ ಎಲ್ಲೆಡೆ ಪ್ರಚಲಿತಗೊಳಿಸಿದೆ.ಬ್ರೆಡ್ ಒಂದು ವ್ಯಾಪಾರಿ ಆಹಾರದ ಸರಕು ಎನ್ನುವಂತೆ ಮಾರಲಾಗುತ್ತದೆ.ಇದನ್ನು ಹಿಟ್ಟಿನಲ್ಲಿ ಮಾಡಿದ ಕಣಕವನ್ನು ನಿರಂತರವಾಗಿ ನಾದಿ ಅದನ್ನು ನೀರು ಬೆರೆಸಿದ ವಿವಿಧ ಮಸಾಲೆ ಪದಾರ್ಥ ...

                                               

ಮಾಂಸ

ಮಾಂಸ ಆಹಾರವಾಗಿ ತಿನ್ನಲಾದ ಪ್ರಾಣಿಯ ಪಿರಿ. ಪ್ರಾಗೈತಿಹಾಸಿಕ ಕಾಲದಿಂದ ಮಾನವರು ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದಿದ್ದಾರೆ. ನಾಗರಿಕತೆಯ ಆಗಮನ ಕೋಳಿ, ಕುರಿ, ಹಂದಿಗಳು ಮತ್ತು ದನದಂತಹ ಪ್ರಾಣಿಗಳ ಪಳಗಿಸುವಿಕೆಗೆ ಎಡೆಮಾಡಿಕೊಟ್ಟಿತು. ಇದು ಅಂತಿಮವಾಗಿ ಕೈಗಾರಿಕಾ ಪ್ರಮಾಣದಲ್ಲಿ ಕಸಾಯಿಖಾನೆಗಳ ...

                                               

ಮಾವಿನಕಾಯಿ ಉಪ್ಪಿನಕಾಯಿ

ಉಪ್ಪಿನಕಾಯಿ ತಯಾರಿಕೆಗೆ ಸಾವಿರಾರು ವರ್ಷ‍ಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಕ್ರಿಸ್ತಶಕ ೧೬೦೦ ಕನ್ನಡದ ಕವಿ ಅಣ್ಣಾಜಿಯು ತನ್ನ ಸೌಂದರ ವಿಲಾಸದಲ್ಲಿ ಎಳೆಮಾವಿನ ಉಪ್ಪಿನ ಕಾಯಿಯ ಉಲ್ಲೇಖ ಮಾಡಿರುವುದು ಕಂಡುಬರುತ್ತದೆ.

                                               

ಮಿಠಾಯಿ

ಮಿಠಾಯಿ ತಯಾರಿಕೆ ಎನ್ನುವುದು ಸಕ್ಕರೆ ಮತ್ತು ಕಾರ್ಬೋಹೈಡ್ರೆಟ್‍ಗಳ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ತಯಾರಿಸುವ ಕಲೆಯಾಗಿದೆ. ನಿಖರವಾದ ವ್ಯಾಖ್ಯಾನಗಳು ಸಿಗುವುದು ಕಷ್ಟ. ಸಾಮಾನ್ಯವಾಗಿ ಮಿಠಾಯಿಗಳನ್ನು ವಿಶಾಲವಾದ ಮತ್ತು ಸ್ವಲ್ಪಮಟ್ಟಿಗೆ ಅತಿಕ್ರಮಿಸುವ ವರ್ಗಗಳಾಗಿ ವಿಂಗಡಿಸಲಾಗಿದೆ. 1)ಬೇಕರಿ ಮಿಠ ...

                                               

ಮಿಲ್ಕ್ ಶೇಕ್

ಮಿಲ್ಕ್‌ಶೇಕ್ ಸಿಹಿ, ತಣ್ಣನೆಯ ಪಾನೀಯವಾಗಿದ್ದು ಇದನ್ನು ಹಾಲು, ಐಸ್ ಕ್ರೀಂ, ಐಸ್ಡ್ ಮಿಲ್ಕ್ ಮತ್ತು ಹಣ್ಣಿನ ದ್ರಾವಣ ಅಥವಾ ಚಾಕೊಲೇಟ್ ಸಾಸ್ ಮುಂತಾದ ಸುವಾಸನೆಗಳು ಅಥವಾ ಸಿಹಿಗೊಳಿಸುವ ವಸ್ತುಗಳಿಂದ ತಯಾರಿಸಲಾಗುತ್ತದೆ. ಪೂರ್ಣ ಸೇವೆಯ ಹೋಟೆಲ್‌ಗಳು, ಸೋಡಾ ಫೌಂಟೇನ್‌ಗಳು ಮತ್ತು ಡೈನರ್‌ಗಳು ಸಾಮಾನ್ಯವಾಗ ...

                                               

ಮೇಲೋಗರ

ಮೇಲೋಗರ ಎಂಬುದು ವೈವಿಧ್ಯಮಯವಾದ ಮಸಾಲೆಯುಕ್ತ ಭಕ್ಷ್ಯಗಳನ್ನು ವಿವರಿಸಲು ಪಾಶ್ಚಾತ್ಯ ಸಂಸ್ಕೃತಿಯ ಉದ್ದಕ್ಕೂ ಬಳಸಲಾಗುವ ಒಂದು ಸಾರ್ವತ್ರಿಕ ವಿವರಣೆಯಾಗಿದ್ದು, ವಿಶೇಷವಾಗಿ ಭಾರತೀಯ, ಪಾಕಿಸ್ತಾನಿ ಅಥವಾ ಇತರ ದಕ್ಷಿಣ ಏಷ್ಯಾದ ಪಾಕಪದ್ಧತಿಗಳಿಗೆ ಸೇರಿದ ಮಸಾಲೆಯುಕ್ತ ಭಕ್ಷ್ಯಗಳನ್ನು ವಿವರಿಸಲು ಇದನ್ನು ಬಳಸ ...

                                               

ಮೈಸೂರು ಪಾಕ್

ಮೈಸೂರು ಪಾಕ - ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ.ಮೈಸೂರು ಪಾಕ್ ಒಂದು ಕರ್ನಾಟಕದ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ, ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಮೈಸೂರಿನಲ್ಲಿ ಹುಟ್ಟಿಕೊಂಡಿತು. ಇದು ಹೇರಳ ಪ್ರಮಾಣದಲ್ಲಿ ತುಪ್ಪವನ್ನು ಬಳಸಿ ಮತ್ತು, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಿ ಮಾಡಲಾ ...

                                               

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯ ಹಳದಿ ಲೋಳೆ ಎನ್ನುವುದು ಮೊಟ್ಟೆಯ ಭಾಗವಾಗಿದ್ದು, ಇದು ಬೆಳವಣಿಗೆಯ ಭ್ರೂಣಕ್ಕೆ ಆಹಾರ ಒದಗಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯು ತಿರುಚು ಪೊರೆ ಎಂದು ಕರೆಯಲಾಗುವ ಜೀವಕೋಶಗಳ ಒಂದು ಅಥವಾ ಎರಡು ಸುರುಳಿಯಾಕಾರದ ಪಟ್ಟಿಗಳಿಂದ ಮೊಟ್ಟೆಯ ಲೋಳೆ ಗಳಲ್ಲಿ ತೇಲಾಡುತ್ತಿರುತ್ತದೆ. ಫಲೀಕರಣಕ್ಕೂ ಮೊದಲು, ಅಂಕ ...

                                               

ಮೊಸರು

ಮೊಸರು ಹಾಲನ್ನು ರೆನಿಟ್ ಅಥವಾ ನಿಂಬೆರಸ ಅಥವಾ ವಿನಿಗರ್‌ನಂತಹ ಒಂದು ಆಮ್ಲೀಯ ಖಾದ್ಯ ಪದಾರ್ಥದೊಂದಿಗೆ ಹೆಪ್ಪುಗಟ್ಟಿಸಿ ನಂತರ ದ್ರವ ಭಾಗವನ್ನು ಬಸಿದು ಪಡೆಯಲಾಗುವ ಒಂದು ಕ್ಷೀರೋತ್ಪನ್ನ. ಹುಳಿಯಾಗಲು ಬಿಟ್ಟ ಹಾಲು ಸಹ ನೈಸರ್ಗಿಕವಾಗಿ ಮೊಸರನ್ನು ಉತ್ಪಾದಿಸುತ್ತದೆ, ಮತ್ತು ಹುಳಿ ಹಾಲಿನ ಕೆನೆಯನ್ನು ಈ ರೀತ ...

                                               

ಮೊಸರು ಅನ್ನ

ಮೊಸರು ಅನ್ನ, ತೆಲುಗು: పెరుగు అన్నం, ಮಲಯಾಳಂ: Thayiru) ಮೊಸರು ಅನ್ನ ಒಂದು ಭಾರತದ ಭಕ್ಷ್ಯವಾಗಿದೆ. ಭಾರತದಲ್ಲಿ "ಕರ್ಡ್" ಸಾಮಾನ್ಯವಾಗಿ ಸಿಹಿಗೊಳಿಸದ ಮೊಸರನ್ನು ಸೂಚಿಸುತ್ತದೆ. ಇದು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಭಾರತದ ಕೇರಳ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ತಮಿಳುನಾಡು ...

                                               

ಮ್ಯಾಕರೋನಿ

ಮ್ಯಾಕರೋನಿ ಕಿರಿದಾದ ನಳಿಕೆಗಳಂತೆ ಆಕಾರ ಹೊಂದಿರುವ ಒಣ ಪಾಸ್ತಾ ಆಗಿದೆ. ಡ್ಯೂರಮ್ ಗೋಧಿಯಿಂದ ತಯಾರಿಸಲ್ಪಡುವ ಮ್ಯಾಕರೋನಿಯನ್ನು ಸಾಮಾನ್ಯವಾಗಿ ಸಣ್ಣದಾದ ಉದ್ದದ್ದಾಗಿ ಕತ್ತರಿಸಲಾಗುತ್ತದೆ; ಬಾಗಿದ ಮ್ಯಾಕರೋನಿಯನ್ನು ಎಲ್ಬೊ ಮ್ಯಾಕರೋನಿ ಎಂದು ಕರೆಯಬಹುದು. ಕೆಲವು ಮನೆ ಯಂತ್ರಗಳು ಮ್ಯಾಕರೋನಿ ಆಕಾರಗಳನ್ನು ...

                                               

ಮ್ಯಾಗಿ

ಮ್ಯಾಗಿ ನೆಸ್ಲೇಯ ಧಿಡೀರ್ ಸೂಪ್‌ಗಳು, ಸ್ಟಾಕ್‌ಗಳು, ಬೂಯಾನ್ ಘನಾಕೃತಿಗಳು, ಕೆಚಪ್‌ಗಳು, ಸಾಸ್‌ಗಳು, ರುಚಿಕಾರಕಗಳು ಮತ್ತು ಧಿಡೀರ್ ನೂಡಲ್‌ಗಳ ಒಂದು ಗುರುತು. ಮೂಲ ಕಂಪನಿಯು, ಜೂಲಿಯಸ್ ಮ್ಯಾಗಿ ತನ್ನ ಅಪ್ಪನ ಕಾರ್ಖಾನೆಯ ಅಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ, ೧೮೭೨ರಲ್ಲಿ ಸ್ವಿಟ್ಸರ್‌ಲಂಡ್‌ನಲ್ಲಿ ...

                                               

ರುಚಿ

ರುಚಿ ಯು ಪದಾರ್ಥಗಳ ಪ್ರಮುಖ ರಾಸಾಯನಿಕ ಗುಣಗಳನ್ನು ಗುರುತಿಸಲು ಜೀವಿಗಳ ಒಂದು ಇಂದ್ರಿಯ ಕ್ರಿಯೆ. ಮುಖ್ಯವಾಗಿ ಒಂದು ಪದಾರ್ಥವು ಆಹಾರವೋ ಅಥವಾ ವಿಷವೋ ಎಂದು ಗುರುತಿಸಲು ಇದು ಕೆಲಸ ಮಾಡುತ್ತದೆ. ರುಚಿಯನ್ನು ಗುರುತಿಸುವ ಇಂದ್ರಿಯವು ನಾಲಿಗೆ. ನಾಲಿಗೆಯು ರುಚಿಯ ಜೊತೆಗೆ ಪದಾರ್ಥಗಳ ಇತರ ಗುಣಗಳನ್ನೂ ಗುರುತ ...

                                               

ವೀಟ್ ಗ್ರಾಸ್(ಹಬ್ಬುಬೇರುಹುಲ್ಲು)

ವೀಟ್ ಗ್ರಾಸ್ ಎಂಬುದು ಸಾಮಾನ್ಯ ಗೋಧಿಯ ಸಸ್ಯವಾದ, ಟ್ರಿಟಿಕಂ ಯೆಸ್ಟಿವಂ ನ ಕಾಟಿಲೀಡನ್ನಿಂದ ತಯಾರಿಸಲಾಗುವ ಆಹಾರ. ಇದನ್ನು ರಸವಾಗಿ ಅಥವಾ ಪುಡಿಯ ಸಾಂದ್ರಣವಾಗಿ ಮಾರಾಟ ಮಾಡಲಾಗುತ್ತದೆ. ವೀಟ್ ಗ್ರಾಸ್ ಗೋಧಿಯ ಮೊಳಕೆ ಕಾಳಿನ ಹಾಲಿಗಿಂತ ಭಿನ್ನವಾಗಿದೆ, ಇದನ್ನು ಶೈತ್ಯೀಕರಿಸಿ ಒಣಗಿಸಿ ಅಥವಾ ತಾಜಾ ಆಗಿ ನೀಡ ...

                                               

ಸಕ್ಕರೆ

ಸಕ್ಕರೆ ಯು, ಸಿಹಿ ಸ್ವಾದದ ವಿಶೇಷಗುಣ ಹೊಂದಿರುವ, ಮುಖ್ಯವಾಗಿ ಸೂಕ್ರೋಸ್, ಲ್ಯಾಕ್ಟೋಸ್, ಮತ್ತು ಫ್ರಕ್ಟೋಸ್‌ನಂತಹ, ತಿನ್ನಲರ್ಹವಾದ ಸ್ಫಟಿಕದಂತಹ ಪದಾರ್ಥಗಳ ವರ್ಗಕ್ಕೆ ಬಳಸಲಾಗುವ ಒಂದು ಅನೌಪಚಾರಿಕ ಪದ. ಆಹಾರದಲ್ಲಿ, ಸಕ್ಕರೆ ಪದವು ಬಹುತೇಕ ವಿಶಿಷ್ಟವಾಗಿ, ಮುಖ್ಯವಾಗಿ ಕಬ್ಬು ಮತ್ತು ಶುಗರ್ ಬೀಟ್‌ನಿಂದ ...

                                               

ಸಾಬುದಾನ ಖಿಚಡಿ

ಸಾಬುದಾನ ಖಿಚಡಿ ಎಂಬುದು ಭಾರತೀಯ ಭಕ್ಷ್ಯವಾಗಿದೆ. ಇದನ್ನು ನೆನಸಿದ ಸಾಬುದಾನದಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಶ್ಚಿಮ ಭಾರತದ ಭಾಗಗಳಲ್ಲಿ,ಮಹಾರಾಷ್ಟ್ರ,ಕರ್ನಾಟಕ,ಮಧ್ಯಪ್ರದೇಶ,ರಾಜಸ್ಥಾನ ಮತ್ತು ಗುಜರಾತ್ ಗಳಲ್ಲಿ ತಯಾರಿಸಲಾಗುತ್ತದೆ. ಮುಂಬೈ,ಪುಣೆ, ಇಂದೋರ್, ಭೋಪಾಲ್,ಜೈಪುರ್ ಮತ್ತು ನಾ ...

                                               

ಸಾಸ್

ಅಡುಗೆಯಲ್ಲಿ, ಸಾಸ್ ಇತರ ಆಹಾರಗಳ ಮೇಲೆ ಬಡಿಸಲಾಗುವ ಅಥವಾ ಇತರ ಆಹಾರಗಳನ್ನು ತಯಾರಿಸಲು ಬಳಸಲಾಗುವ ಒಂದು ದ್ರವ್ಯ, ಕೆನೆಯುಳ್ಳ, ಅಥವಾ ಅರೆಘನ ಆಹಾರ. ಸಾಸ್‍ಗಳನ್ನು ಸಾಮಾನ್ಯವಾಗಿ ಸ್ವತಃ ಹಾಗೇ ಸೇವಿಸಲಾಗುವುದಿಲ್ಲ; ಅವು ಮತ್ತೊಂದು ಖಾದ್ಯಕ್ಕೆ ಕಂಪು, ತೇವಾಂಶ, ಮತ್ತು ದೃಶ್ಯಾಕರ್ಷಣೆಯನ್ನು ಕೊಡುತ್ತವೆ. ...

                                               

ಸಿಂಕಿ

ಸಿಂಕಿ ಗುಂದ್ರುಕ್‍ನ್ನು ಹೋಲುವ ಸಂರಕ್ಷಿಸಿಟ್ಟ ತರಕಾರಿಯಾಗಿದೆ. ಗುಂದ್ರುಕ್‍ನ್ನು ಎಲೆ ತರಕಾರಿಗಳಿಂದ ತಯಾರಿಸಿದರೆ ಸಿಂಕಿಯನ್ನು ಮೂಲಂಗಿ ತಾಯಿಬೇರುಗಳಿಂದ ತಯಾರಿಸಲಾಗುತ್ತದೆ. ಈ ಪೀಳಿಗೆಗಳಷ್ಟು ಹಳೆಯದಾದ ಖಾದ್ಯವನ್ನು ತಯಾರಿಸಲು ಬಲಿತ ಮೂಲಂಗಿ ಸೀಳುಗಳನ್ನು ಬಿದುರು ಮತ್ತು ಒಣಹುಲ್ಲಿನ ಒಣಪದರವಿರುವ ಒ ...

                                               

ಸೇವ್

ಸೇವ್ ಕಡಲೆ ಹಿಟ್ಟಿನಿಂದ ತಯಾರಿಸಲಾದ ಮತ್ತು ಅರಿಶಿನ, ಖಾರದ ಪುಡಿ ಮತ್ತು ಅಜವಾನದಿಂದ ರುಚಿಗೊಳಿಸಲಾದ, ಎಣ್ಣೆಯಲ್ಲಿ ಕರಿಯಲಾದ, ಕುರುಕಲು ಶಾವಿಗೆಯಂತಹ ಸಣ್ಣ ಚೂರುಗಳನ್ನು ಹೊಂದಿರುವ ಒಂದು ಜನಪ್ರಿಯ ಭಾರತೀಯ ಉಪಾಹಾರ. ಸೇವ್ ದಪ್ಪದಲ್ಲಿ ಬದಲಾಗುತ್ತದೆ. ಸ್ವಾದಿಷ್ಟ ಸೇವ್ ಸೇರಿದಂತೆ, ಸೇವ್‍ನ ಸೇವಿಸಲು ಸ ...

                                               

ಸ್ಪಾಗೆಟ್ಟಿ

ಸ್ಪಾಗೆಟ್ಟಿ ಎಂದರೆ ಉದ್ದವಾದ, ತೆಳ್ಳಗಿನ ಶ್ಯಾವಿಗೆಯಾಗಿದ್ದು, ಇದು ಮೂಲತಃ ಇಟಾಲಿಯನ್ ಮೂಲದಿಂದ ಬಂದ ಆಹಾರವಾಗಿದೆ. ಸ್ಪಾಗೆಟ್ಟಿಯನ್ನು ಬೀಸಿದ ರವೆ ಅಥವಾ ಹಿಟ್ಟು ಮತ್ತು ನೀರಿನಿಂದ ಮಾಡಲಾಗುತ್ತದೆ. ಇಟಾಲಿಯನ್ ಪದ್ಧತಿಯ ಒಣಗಿಸಿದ ಸ್ಪಾಗೆಟ್ಟಿಯನ್ನು ಡ್ಯುರುಮ್ ಗೋದಿ ಹಿಟ್ಟಿನಿಂದ ಮಾಡಲ್ಪಡುತ್ತವೆ. ಆದ ...

                                               

ಸ್ಯಾಂಡ್‌‌ವಿಚ್

ಸ್ಯಾಂಡ್‌ವಿಚ್ ಎನ್ನುವುದು ಆಹಾರ ವಸ್ತುವಾಗಿದ್ದು, ಅದು ಬ್ರೆಡ್ನ ಎರಡು ಅಥವಾ ಹೆಚ್ಚಿನ ಹೋಳುಗಳ ನಡುವೆ ಎರಡು ಅಥವಾ ಹೆಚ್ಚಿನ ಹೂರಣಗಳನ್ನು ಒಳಗೊಂಡಿರುತ್ತದೆ, ಅಥವಾ ಬ್ರೆಡ್‌ನ ಒಂದು ಹೋಳು ಹಾಗೂ ಅದರ ಮೇಲೆ ವ್ಯಂಜನ ವಸ್ತುಗಳನ್ನು ಹೊಂದಿದ್ದು, ಸಾಮಾನ್ಯವಾಗಿ ತೆರೆದ ಸ್ಯಾಂಡ್‌ವಿಚ್ ಎಂದು ಕರೆಯಲಾಗುತ್ತ ...

                                               

ಹಾಲು

ಹಾಲು ಹೆಣ್ಣು ಸಸ್ತನಿಗಳ ಸ್ತನಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಒಂದು ಅಪಾರದರ್ಶಕ ಬಿಳಿ ದ್ರವ. ಸ್ತನಗ್ರಂಥಿಗಳು ಅತಿ ವಿಶಿಷ್ಟ ಸಿಹಿ ಗ್ರಂಥಿಗಳಾಗಿವೆ. ಸಸ್ತನಿ ಪ್ರಾಣಿಗಳ ಹೆಣ್ಣುಗಳ ಹಾಲಿನ ಉತ್ಪಾದನಾ ಸಾಮರ್ಥ್ಯವು ಈ ಗುಂಪಿನ ಬಲು ಮುಖ್ಯ ಜೈವಿಕ ಗುಣವಾಗಿದೆ. ಹಾಲು ನವಜಾತ ಶಿಶುಗಳಿಗೆ ಅತ್ಯುತ್ತಮ ಪೋಷಕ ...

                                               

ಹಾಲುಬಾಯಿ

ಅಕ್ಕಿ - ೧ಕಪ್ ಏಲಕ್ಕಿ ಪುಡಿ - ಅರ್ಧ ಚಮಚ ತುಪ್ಪ - ಒಂದು ಟೀ ಚಮಚೆ ಪುಡಿ ಮಾಡಿದ ಬೆಲ್ಲ - ಒಂದೂವರೆ ಲೋಟ ತೆಂಗಿನ ಕಾಯಿ ತುರಿ - ಒಂದು ಕಪ್ ಅರ್ಧ ಹೋಳು ತೆಂಗಿನಕಾಯಿಯಿಂದ ಬರುವಷ್ಟು

                                               

ಕಾಲ

ಕಾಲ ಅಥವಾ ಸಮಯ ಎರಡು ದೃಷ್ಟಿಕೋನಗಳಿಂದ ವಿವರಿಸಲ್ಪಟ್ಟಿದೆ. ಒಂದು ದೃಷ್ಟಿಯಲ್ಲಿ ಕಾಲವು ಬ್ರಹ್ಮಾಂಡದ ಮೂಲ ಸ್ವತ್ತಾಗಿದ್ದು, ಅದರ ಆಯಾಮದಲ್ಲಿ ಎಲ್ಲಾ ಘಟನೆಗಳು ಸಂಭವಿಸುತ್ತವೆಂಬುದು. ಇನ್ನೊಂದು ದೃಷ್ಟಿಯಲ್ಲಿ ಕಾಲವೆಂಬುದು ಮಾನವನು ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಘಟನೆಗಳ ಮಧ್ಯವನ್ನು ಅಳೆಯಲು ಸ ...

                                               

ಕಾಲಸೂಚಕ ಉಪಕರಣಗಳ ಇತಿಹಾಸ

ಸಾವಿರಾರು ವರ್ಷಗಳ ಕಾಲ, ಉಪಕರಣಗಳು ಕಾಲವನ್ನು ಮಾಪನ ಮಾಡುವುದಕ್ಕೆ ಮತ್ತು ಅದರ ಜಾಡನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಬಳಸಲ್ಪಟ್ಟವು. ಕಾಲ ಮಾಪನದ ಪ್ರಸ್ತುತದಲ್ಲಿನ ಷಷ್ಟಿಕ್ರಮದ ವ್ಯವಸ್ಥೆಯು ಸ್ಯೂಮರ್‌ನಲ್ಲಿ ಸರಿಸುಮಾರು ಕ್ರಿ.ಪೂ. ೨೦೦೦ ದಿನಾಂಕಕ್ಕೆ ಸಂಬಂಧಿಸಿದ್ದಾಗಿದೆ. ಪ್ರಾಚೀನ ಈಜಿಪ್ಟಿಯನ್ನರು ...

                                               

ಅಧಿಕ ವರ್ಷ

ಅಂತರಿಕ್ಷ ಲೆಕ್ಕಾಚಾರದಲ್ಲಿನ ವರ್ಷದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳಲು ಒಂದು ದಿನ/ವಾರ/ತಿಂಗಳನ್ನು ಹೆಚ್ಚು ಹೊಂದಿರುವ ಪಂಚಾಂಗದ ವರ್ಷವನ್ನು ಅಧಿಕವರ್ಷ ಎನ್ನುವರು. ಸಾಮಾನ್ಯವಾಗಿ ಅಧಿಕವರ್ಷದಲ್ಲಿ ಒಂದು ದಿನ ಹೆಚ್ಚಿರುತ್ತದೆ. ಉದಾಹರಣೆ: ಅಧಿಕವರ್ಷದಲ್ಲಿನ ಫೆಬ್ರುವರಿ ತಿಂಗಳಿನಲ್ಲಿ ೨೮ ದಿನಗಳ ಬದಲಿಗೆ ...

                                               

ಅವಧಿ

ಅವಧಿ ಘಟನೆಯ ಸಂಬಂಧದಲ್ಲಿ, ಗಡುವು, ಸಮಯ ಅಥವಾ ಸಂಭವಿಸುವಿಕೆಯ ಕಾಲ. ಕಾಲಾವಕಾಶ ಅಥವಾ ಗಡುವನ್ನು ಪ್ರತ್ಯೇಕಿಸಲು, ಸಮಯದ ಅನುಸರಣೆಯನ್ನು ವ್ಯತ್ಯಾಸಮಾಡಲು ಬಳಸಲಾಗುವ ಸಾಮಾನ್ಯ ಪದಗಳೆಂದರೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ. ಇದನ್ನು ಕ್ಯಾಲೆಂಡರ್ ವರ್ಷದ ಭಾಗವಾಗಿಯೂ ಬಳಸಲಾಗುತ್ತದೆ, ಯುನೈಟಡ್ ...

                                               

ಆಷಾಢಮಾಸ

ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ ತಿಂಗಳುಗಳ ಪೈಕಿ ಐದನೆಯದು. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ ಪೂರ್ವಾಷಾಢಾ ಅಥವಾ ಉತ್ತರಾಷಾಢಾ ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ. ಸೂರ್ಯ ಮಿಥುನರಾಶಿಯಲ್ಲಿರುವಾಗ ಆಷಾಢ ಪ್ರಾರಂಭವಾಗಿ ಕರ್ಕಾಟಕರಾಶಿಯಲ್ಲಿರುವಾಗ ಮುಗಿಯುತ್ತದೆ. ಹಲವು ವರ್ಷಗಳಿ ...

                                               

ಉತ್ತರಾಯಣ

೧.ಭೂಮಿಯ ಉತ್ತರ ಗೋಲಾರ್ಧದ ಅತಿ ಉದ್ದದ ದಿನ ಹಾಗೂ ಅತಿ ಸಣ್ಣ ರಾತ್ರಿ ಅಥವಾ ದಕ್ಷಿಣ ಗೋಲಾರ್ಧದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದದ ರಾತ್ರಿ ಪ್ರಮಾಣದ ಕಾಲವನ್ನು ಹೊಂದಿದ ದಿನ. ಭೂಮಿಯ ಮಕರಸಂಕ್ರಾಂತಿವೃತ್ತದ ಮೇಲೆ ಸೂರ್ಯನು ನೇರವಾಗಿ ಪ್ರಕಾಶಿಸಲಾರಂಭಿಸುವ ಕಾಲ; ಪ್ರತಿ ವರ್ಷ ಡಿಸೆಂಬರ್ ೨೨ರ ಸುಮಾರಿಗೆ ...

                                               

ಕಲಿಯುಗ

ಕಲಿಯುಗ: ವೈದಿಕ ವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಕಡೆಯದು. ಉಳಿದವು ಕೃತ, ತ್ರೇತಾ, ದ್ವಾಪರ. ಇದರ ಅವಧಿ ೪,೩೨,೦೦೦ ವರ್ಷಗಳು. ಈ ಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ, ಅಧರ್ಮ ನಾಲ್ಕು ಕಾಲುಗಳಿಂದ ನಲಿದಾಡುತ್ತಲೂ ಇರುವುದು. ಎಂದರೆ ಜನರಲ್ಲಿ ಧಾರ್ಮಿಕ ಪ್ರವೃತ್ತಿ, ಭಾವ ...

                                               

ಕಲ್ಪಗಳು

ಕಲ್ಪಗಳು ಬ್ರಹ್ಮನ ಒಂದು ದಿನ ಪ್ರಮಾಣಕ್ಕೆ ಕಲ್ಪವೆಂದು ಹೆಸರು. ಮನುಷ್ಯಮಾನದಿಂದ ಒಂದು ತಿಂಗಳಾಗುವ ಕಾಲ ಪಿತೃದೇವತೆಗಳ ಮಾನದಲ್ಲಿ ಒಂದು ದಿನ. ಮನುಷ್ಯಮಾನದ ೧೦೦೦ ಚತುರ್ಯುಗಗಳು ಅಥವಾ ದೇವಮಾನದ ೧೦೦೦ ಯುಗಗಳು ಚತುರ್ಮುಖ ಬ್ರಹ್ಮನಿಗೆ ಒಂದು ಹಗಲು. ಚೈತ್ರ ಶುಕ್ಲ ಪಾಡ್ಯ ಭಾನುವಾರ ಪ್ರಥಮ ಕಲ್ಪ ಪ್ರಾರಂಭವ ...

                                               

ಕೈಗಡಿಯಾರ

ಪ್ರಥಮ ಗಡಿಯಾರದ ನಿರ್ಮಾಣ ಎಂದು, ಎಲ್ಲಿ ಆಯಿತು ಎಂಬ ಸಂಗತಿ ಅಸ್ಪಷ್ಟವಾಗಿದೆ. ಆದರೆ ಮೇನ್‍ಸ್ಪ್ರಿಂಗನ್ನು ಉಪಜ್ಞಿಸುವ ಮೊದಲು ಕೈಗಡಿಯಾರದ ರಚನೆ ಸಾಧ್ಯವಾಗಿರಲಿಲ್ಲ ಎಂಬುದು ಸ್ಪಷ್ಟ. ಆ ಮೊದಲು ಗುರುತ್ವ ಬಲದಿಂದ ಇಳಿಯುತ್ತಿದ್ದ ತೂಕಗಳ ನಿಯಂತ್ರಣದಿಂದ ಕಾಲಮಾಪನ ಯಂತ್ರಗಳನ್ನು ಗಡಿಯಾರಗಳು ನಿರ್ಮಿಸುತ್ತ ...

                                               

ಕ್ರಿಸ್ತ ಶಕ

ಕ್ರಿಸ್ತಶಕ- ಪ್ರಪಂಚದಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ವರ್ಷ ತಿಂಗಳು ದಿವಸಗಳನ್ನು ಸೂಚಿಸುವ ಒಂದು ವ್ಯವಸ್ಥೆ. ಉದಾಹರಣೆಗೆ, 15-8-1972 ಎಂದರೆ ಒಂದು ನಿಶ್ಚಿತ ಮುಹೂರ್ತದಿಂದ ತೊಡಗಿ 1971 ವರ್ಷಗಳು ಮತ್ತು 7 ತಿಂಗಳುಗಳು ಸಂದ ಬಳಿಕ ಬರುವ 15ನೆಯ ದಿವಸ ಎಂದು ಅರ್ಥವಾಗುತ್ತದೆ.

                                               

ಗಡಿಯಾರ

ಗಡಿಯಾರವು ಸಮಯವನ್ನು ನಿರ್ದೇಶಿಸುವ ಸೂಚಿಸುವ, ಕಾಪಾಡುವ ಮತ್ತು ಒಂದು ಸಾಧನವಾಗಿದೆ. ಕ್ಲಾಕ್ ಎಂಬ ಪದವು ಅಂತಿಮವಾಗಿ ಸೆಲ್ಟಿಕ್ ಪದಗಳಾದ ಕ್ಲಾಗನ್ ಮತ್ತು ಕ್ಲೋಕ್ಕಾ ಎಂಬ ಪದಗಳಿಂದ ಬಂದಿದ್ದು ಇದರ ಅರ್ಥ ಘಂಟೆ ಎಂದಾಗಿದೆ. ಕಾಲಮಾನ ಶಾಸ್ತ್ರಜ್ಞರು ಮತ್ತು ಇತರ ವಿಶೇಷ ವ್ಯಕ್ತಿಗಳಿಗೆ ಗಡಿಯಾರ ಎಂಬ ಪದವು ಘ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →