Топ-100

ⓘ Free online encyclopedia. Did you know? page 69                                               

ಬಿ ಎನ್. ಸುರೇಶ್

ಬೈರಣ ನಾಗಪ್ಪ ಸುರೇಶ್ ಭಾರತೀಯ ವೈಮಾನಿಕ ವಿಜ್ಞಾನಿ ಅವಧಿಗೆ 2003-2007. ರ ಸಮಯದಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ತಿರುವನಂತಪುರಂ ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಭಾರತೀಯ ಉಡಾವಣಾ ವಾಹನಗಳು ಮತ್ತು ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗಗಳು ಅಭಿವೃದ್ಧಿಗೆ ಇವರ ಕೊಡುಗೆ ಹೆ ...

                                               

ಬಿ.ಎಫ್. ಸ್ಕಿನ್ನರ್

ಬಿ.ಎಫ್.ಸ್ಕಿನ್ನರ್ ಅವರು ಮಾರ್ಚ್ ೨೦,೧೯೦೪ರಲ್ಲಿ ಆಮೇರಿಕಾದಲ್ಲಿ ಜನಿಸಿದರು. ಇವರು ಅಮೇರಿಕಾದ ಮನಃಶ್ಶಾಸ್ತ್ರಜ್ಞ, ನಡವಳಿಕೆಕಾರ, ಲೇಖಕ, ಸಂಶೋಧಕ, ಮತ್ತು ಸಾಮಾಜಿಕ ತತ್ವಜ್ಞಾನಿ. ಸ್ಕಿನ್ನರ್ ಅವರು ಮನಶ್ಶಾಸ್ತ್ರದ ಸಕ್ರಿಯ ಪದ್ಧತಿಯ ಅಧ್ಯಯನಕಾರ.

                                               

ಬೀರಬಲ್ ಸಾಹ್ನಿ

ಬೀರಬಲ್ ಸಾಹ್ನಿ ಭಾರತೀಯ ಉಪಖಂಡದ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಭಾರತೀಯ ವಿಜ್ಞಾನಿ.ಅವರು ಭೂವಿಜ್ಞಾನ ಮತ್ತು ಪುರಾತತ್ತ್ವ ಶಾಸ್ತ್ರದ ಬಗ್ಗೆ ಆಸಕ್ತಿ ವಹಿಸಿದರು.ಅವರು ಲಕ್ನೋದಲ್ಲಿ ಪಾಲಿಯೊಬೊಟಾನಿಯ ಬೀರಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು.ಅವರ ಪ್ರಮುಖ ಕೊಡುಗೆಗಳು ಭಾರತದ ಪಳೆಯುಳಿ ...

                                               

ಬ್ರಿಗಿಟ್ಟೆ ಅಸ್ಕೋನಾಸ್

ಬ್ರಿಗಿಟ್ಟೆ ಅಸ್ಕೋನಾಸ್ ಅವರು ಬ್ರಿಟಿಷ್ಸಿನ ಪ್ರತಿರಕ್ಷಾವಿಜ್ಞಾನಿಯಾಗಿದ್ದರು. ರೋಗನಿರೋಧಕ ಶಾಸ್ತ್ರಜ್ಞರ ಪೈಕಿ ಬ್ರಿಗಿಟ್ತೆ ಅಸ್ಕೋನಾಸ್ ಅವರು "ಇಟಾ" ಎಂದು ವ್ಯಾಪಕವಾಗಿ ಹೆಸರಾಗಿದ್ದಾರೆ. ಅವರು ೧೯೭೩ರಲ್ಲಿ ರಾಯಲ್ ಸೊಸೈಟಿಯ ಸಹ ನಿರ್ದೇಶಕರಾಗಿ ಆಯ್ಕೆಯಾದರು ಮತ್ತು ೧೯೯೫ರಿಂದ ಲಂಡನ್ನ ಇಂಪೀರಿಯಲ್ ಕ ...

                                               

ಮಂಜು ರೇ

ಮಂಜು ರೇ ರವರು ಭಾರತೀಯ ವಿಜ್ಞಾನಿ. ಆಣ್ವೀಕ ಕಿಣ್ವಶಾಸ್ತ್ರ ಮತ್ತು ಕ್ಯಾನ್ಸರ್ ಜೀವರಾಸಾಯನಿಕತೆಯಲ್ಲಿ ಪರಿಣತಿ. ಆಂಟಿಕ್ಯಾನ್ಸರ್ ಡ್ರಾಗ್ಸ್ ಔಷಧಿಗಳ ಬೆಳವಣಿಗೆ ಮತ್ತು ಕೋಶಭೇದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಅವಳ ಸಂಶೋಧನೆಯು ಗಮನಾರ್ಹವಾಗಿ ಕೊಡುಗೆ ನೀಡಿದೆ. ಅವಳ ಆಸಕ್ತಿಯಲ್ಲಿ ಗೆಡ್ಡೆಯ ಜೀವರಾ ...

                                               

ಮಣಿಂದ್ರ ಅಗರ್ವಾಲ್

ಮಣಿಂದ್ರ ಅಗರ್ವಾಲ್ ಅವರು ೨೦ಮೇ ೧೯೬೬ ರಲ್ಲಿ ಅಲಹಬಾದಲ್ಲಿ ಜನಿಸಿದರು. ಅವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದ ಉಪನಿರ್ದೇಶಕರಾಗಿದ್ದಾರೆ. ಗಣಿತಶಾಸ್ತ್ರದ ಮೊದಲ ಇನ್ಫೋಸಿಸ್ ಪ್ರಶಸ್ತಿ ಮತ್ತು ...

                                               

ಮಾಧವನ್ ಚಂದ್ರದತ್ತನ್

ಮಾಧವನ್ ಚಂದ್ರದತ್ತನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ವಿಕ್ರಮ್ ಸಾರಾಭಾಯಿ ಬಾಹ್ಯಕಾಶ ಕೇಂದ್ರದ ಮಾಜಿ ನಿರ್ದೇಶಕರು.ಇವರಿಗೆ 2014ರಲ್ಲಿ ಭಾರತ ಸರ್ಕಾರವು ವಿಜ್ಞಾನ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.

                                               

ಮಾರ್ಕೋನಿ

ಮಾರ್ಕೋನಿ ರೇಡಿಯೋದ ಸಂಶೋಧಕನೆಂದೇ ಖ್ಯಾತಿಗಳಿಸಿದವರು. ಇವರು ಇಟೆಲಿಯಲ್ಲಿ ಜನಿಸಿದರು.ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ನಡೆಯುತ್ತಿರುವ ಘಟನೆಯ ವಿವರ ನಮಗೆ ಇಂದು ಒಡನೆಯೇ ಗೊತ್ತಾಗುವಂತೆ ಮಾಡುತ್ತದೆ ಬಾನುಲಿ ವ್ಯವಸ್ಥೆ. ಸಣ್ಣ ಸಣ್ಣ ಮಕ್ಕಳೂ ಟ್ರಾನ್ಸಿಸ್ಟರ್ ನ ಬಟನ್‌ ತಿರುವಿ ಬಾನುಲಿ ಕಾರ್ಯಕ್ರಮವನ ...

                                               

ಮಿನಾಲ್ ರೋಹಿತ್

ಮಿನಾಲ್ ರೋಹಿತ್ ಒಬ್ಬರು ಭಾರತೀಯ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಲ್ಲಿ ಸಿಸ್ಟಮ್ಸ್ ಎಂಜಿನಿಯರ್. ಮಂಗಳಯಾನ ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಅವರು ಸಹಾಯ ಮಾಡಿದರು. ನಿರ್ಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ನಂತರ ಮಿನಾಲ್ ಇಸ್ರೋಗೆ ಸೇರಿದರು. ಅವ ...

                                               

ಮುತ್ತಯ್ಯ ವನಿತಾ

ಮುತ್ತಯ್ಯ ವನಿತಾ ರವರು ಭಾರತದ ಎಲೆಕ್ಟ್ರಾನಿಕ್ ವ್ಯವಸ್ಥೆಯ ಇಂಜಿನಿಯರ್ ಆಗಿದ್ದಾರೆ.ಇವರು ಚಂದ್ರಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಈಗ ಇವರು ಇಸ್ರೊದ ಚಂದ್ರಯನ ೨ ರ ನಿರ್ದೇಶಕರಾಗಿದ್ದಾರೆ.

                                               

ಮೈಕಲ್ ಲೋಬೊ

ಮೈಕೆಲ್ ಲೋಬೊ ಒಬ್ಬ ಭಾರತೀಯ ವಿಜ್ಞಾನಿ, ಬರಹಗಾರ ಮತ್ತು ವಂಶಾವಳಿ ತಜ್ಞ. ಅವರು ಭಾರತದ ಮಂಗಳೂರಿನಲ್ಲಿರುವ ಕ್ಯಾಥೋಲಿಕ್ ಸಮುದಾಯದ ಬಗ್ಗೆ ಮೂರು ಸ್ವಯಂ ಪ್ರಕಟಿತ ಪುಸ್ತಕಗಳ ಲೇಖಕರಾಗಿದ್ದಾರೆ.

                                               

ಮೌಮೀತ ದತ್ತ

ಮೌಮಿತಾ ದತ್ತ,ಭಾರತೀಯ ಭೌತವಿಜ್ಞಾನಿ ಅವರು ಬಾಹ್ಯಾಕಾಶದ ಆಪ್ಲಿಕೇಶನ್ ಕ್ರೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.ಭಾರತೀಯ ಬಾಹ್ಯಾಕಾಶ ಸಂಸ್ಥೆ. ಅಹಮಾದಬಾದ್ ವಿಜ್ಞಾನಿಯಾಗಿ ಕೆಲಸ ಮಾಡಿದರು ಆಫ್ಟೀಕಲ್ ಮತ್ತು ಐ ಆರ್ ಅಭಿವೃದ್ದಿ ಮತ್ತು ಪರೀಕ್ಷೆಯಲ್ಲಿ ಅವರು ಪರಿಣಿತಿಯನ್ನು ಹೊಂದಿದ್ದಾಳೆ. ಅವರು ತಂಡದ ಮಾರ ...

                                               

ಯಶ್‌ ಪಾಲ್‌

ಹಿಂದಿಯ ಪ್ರಸಿದ್ಧ ಕಾದಂಬರಿಕಾರ, ಕತೆಗಾರ, ಚಿಂತಕ. ಪ್ರಗತಿಶೀಲ ಆಂದೋಲನದ ನೇತಾರ ಹಾಗೂ ಕ್ರಾಂತಿಕಾರಿ ಯಶಪಾಲ್ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ. ಯಶ್‌ ಪಾಲ್ ಅಥವಾ‌ ಯಶ್‌ ಪಾಲ್‌ ಸಿಂಗ್‌ ಭಾರತದ ವಿಜ್ಞಾನಿ, ಶಿಕ್ಷಣ ತಜ್ಞ, ಆಡಳಿಗಾರ, ಮಾತುಗಾರ, ಅವರು ನೇರ ನಡೆ, ನುಡಿಗಳಿಗಾಗಿ ಹೆಸರಾಗಿದ್ದರು.ಅವರು ಸೂ ...

                                               

ಯೂಜೆನ್ ಗೋಲ್ಡ್‌ಸ್ಟೈನ್

ಮೊದಲು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡಿದ. ಹಲವು ವರ್ಷಗಳ ಬಳಿಕ ಆ ಹುದ್ದೆಯನ್ನು ತೊರೆದು ತನ್ನದೇ ಆದ ಒಂದು ಸಂಶೋಧನಾಲಯವನ್ನು ಸ್ಥಾಪಿಸಿ ಅಲ್ಲಿ ಅನಿಲಗಳ ಮೂಲಕವೂ ನಿರ್ವಾತದಲ್ಲಿಯೂ ಆಗುವ ವಿದ್ಯುದ್ವಿಸರ್ಜನೆಯ ಬಗ್ಗೆ ಅಧ್ಯಯನ ನಡೆಸಿದ. ನಿರ್ವಾತ ವಿಸರ್ಜನ ನಳಿಕೆಯಲ್ಲಿ ವಿದ್ಯುತ್ತನ್ನು ವಿಸರ್ ...

                                               

ಯೂರಿ ಗಗಾರಿನ್

ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು. ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆ ...

                                               

ಯೊಶಿನೋರಿ ಓಶುಮಿ

ಯೊಶಿನೋರಿ ಓಶುಮಿ ಸ್ವಯಂಭಕ್ಷಣ ಕಾರ್ಯವಿಧಾನದಲ್ಲಿ ಪರಿಣಿತರಾದ ಜಪಾನಿನ ಜೀವಕೋಶ ವಿಜ್ಞಾನಿ. ಓಶುಮಿಯವರು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ನವೀನ ಸಂಶೋಧನೆಯ ಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರಿಗೆ ೨೦೧೨ರಲ್ಲಿ ಮೂಲ ವಿಜ್ಞಾನ ವಿಭಾಗದಲ್ಲಿ ಕ್ಯೋಟೋ ಪ್ರಶಸ್ತಿ ಲಭಿಸಿತು ಮತ್ತು ಸ್ವಯಂಭಕ್ಷಣ ಕಾರ್ಯವಿಧ ...

                                               

ರವೀಂದ್ರ ರೆಡ್ಡಿ

ಪಿ. ರವೀಂದ್ರ ರೆಡ್ಡಿ ಯವರು ಒಬ್ಬ ಕೈಗಾರಿಕೋದ್ಯಮಿ. ದೇಶೀಕರಣದಲ್ಲಿ ಪ್ರವರ್ತಕ, ಬಾಹ್ಯಾಕಾಶ, ಪರಮಾಣು ಶಕ್ತಿ, ರಕ್ಷಣಾ, ತೈಲ ಮತ್ತು ಅನಿಲ ಪರಿಶೋಧನೆ ಕ್ಷೇತ್ರಗಳಲ್ಲಿ ಭಾರತಕ್ಕೆ ಹಲವಾರು ನಿರ್ಣಾಯಕ ತಂತ್ರಜ್ಞಾನಗಳ ಆಮದು ಮಾಡಿದ್ದಾರೆ. ಅವರು, ೧೯೯೨ ರಲ್ಲಿ ಪ್ರಾರಂಭವಾದಾಗಿನಿಂದ ೨೦೧೩ ರವರೆಗೆ. ಎಂಟಿಎ ...

                                               

ರಶ್ಮಿ ಶೆಟ್ಟಿ

ರಶ್ಮಿ ಶೆಟ್ಟಿ ಇವರು ಮಂಗಳೂರಿನಲ್ಲಿ ಜನಿಸಿದವರು. ಇವರು ಪ್ರಸಿದ್ದ ಚರ್ಮರೋಗ ವೈದ್ಯರು. ಇವರು ಸೌಂದರ್ಯ ಔಷಧ ತಜ್ನರು ಮತ್ತು ಲೇಖಕರು. ಇವರು ಅಂತರಾಷ್ಟ್ರೀಯಾ ಸಲಹಾ ಮಂಡಳಿಯ ಸದಸ್ಯರು.

                                               

ರಾಗಿ ಲಕ್ಷ್ಮಣಯ್ಯ

ರಾಗಿ ಬ್ರಹ್ಮ ಎಂದು ಪ್ರಖ್ಯಾತರಾದ ಶ್ರೀ ಸಿ.ಹೆಚ್. ಲಕ್ಷ್ಮಣಯ್ಯನವರು, ಕರ್ನಾಟಕ ಕಂಡ ಜನಪ್ರಿಯ ಜನಾನುರಾಗಿ ಕೃಷಿ ವಿಜ್ಞಾನಿ. ಮೂಲತ: ಮೈಸೂರು ಜಿಲ್ಲೆಯ ಹಾರೋಹಳ್ಳಿಯವರಾದ ಅವರು ರಾಗಿ ಬೆಳೆಯ ಹಲವು ತಳಿಗಳನ್ನು ಜಗತ್ತಿಗೆ ಪರಿಚಯಿಸಿ "ರಾಗಿ ಬ್ರಹ್ಮ" ಎಂದು ಪ್ರಖ್ಯಾತಿ ಪಡೆದವರು. ಶ್ರೀಯುತರು ೧೯೯೩ ರಂದು ...

                                               

ರಾಜೇಶ್ವರಿ ಚಟರ್ಜಿ

ರಾಜೇಶ್ವರಿ ಚಟರ್ಜಿ ಒಬ್ಬ ಕನ್ನಡತಿ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆಯಾಗಿದ್ದರು. ಅವರು ಕರ್ನಾಟಕದ ಮೊತ್ತಮೊದಲ ಮಹಿಳಾ ಎಂಜಿನಿಯರ್, ಮಾತ್ರವಲ್ಲ ಭಾರತೀಯ ವಿಜ್ಞಾನ ಮಂದಿರದ ಇಂಜಿನೀಯರಿಂಗ್ ವಿಭಾಗಕ್ಕೆ ನೇಮಕವಾದ ಮೊತ್ತಮೊದಲ ಮಹಿಳಾ ಉದ್ಯೋಗಿಯಾಗಿದ್ದರು.

                                               

ರಾಜ್ ರೆಡ್ಡಿ

ದಬ್ಬಲಾ ರಾಜಗೋಪಾಲ್ "ರಾಜ್" ರೆಡ್ಡಿ ಅವರು ಭಾರತೀಯ-ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ.ಕೃತಕ ಬುದ್ಧಿಮತ್ತೆಯ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾದ ಇವರು ೫೦ ವರ್ಷಗಳ ಕಾಲ ಸ್ಟ್ಯಾನ್ಫೋರ್ಡ್ ಮತ್ತು ಕಾರ್ನೆಗೀ ಮೆಲ್ಲನ್ ನ ಬೋಧಕವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.ಅವರು ಕಾರ್ನೆಗೀ ಮೆಲ್ಲನ್ ವಿಶ್ವವಿದ್ಯಾಲಯದ ...

                                               

ರಾಬರ್ಟ್ ಹುಕ್

ರಾಬರ್ಟ್ ಹುಕ್ ಎಫ್ಆರ್ಎಸ್ ಒಂದು ಇಂಗ್ಲೀಷ್ ವಿಜ್ಞಾನಿ, ವಾಸ್ತುಶಿಲ್ಪಿ ಮತ್ತು ಮಹಾವಿದ್ವಾಂಸ. ರಾಬರ್ಟ್ ಅವರು 1635 ರಲ್ಲಿ ಜನಿಸಿದರು. ಅವರ ತಂದೆ ಜಾನ್ ಹುಕ್ ಮತ್ತು ತಾಯಿ ಸೆಸಿಲಿ ಗೈಲ್ಸ್. ಜಾನ್ ಹುಕ್ ಅವರು ಇಂಗ್ಲೆಂಡಿನ ಒಂದು ಚರ್ಚಿನಲ್ಲಿ ಪಾದ್ರಿಯಾಗಿದ್ದರು ಹಾಗು ಇವರ ಸಹೋದರ ಅದೇ ಚರ್ಚಿನ ಮುಖ್ ...

                                               

ರಾಮದಾಸ್ ಪಾಣೆಮಂಗಳೂರು ಶೆಣೈ

ಆರ್ ಪಿ ಶೆಣೈ ಎಂದೇ ಖ್ಯಾತರಾದ ಡಾ. ರಾಮದಾಸ್ ಪಾಣೆಮಂಗಳೂರು ಶೆಣೈ ಅವರು ಒಬ್ಬ ಭಾರತೀಯ ರಕ್ಷಣಾ ವಿಜ್ಞಾನಿ. ಇವರ ಹುಟ್ಟೂರು ಮಂಗಳೂರು. ಭಾರತೀಯ ರಾಡಾರ್ ತಂತ್ರಜ್ಞಾನದ ಪಿತಾಮಹ ಎಂದೇ ಹೆಸರುವಾಸಿಯಾದವರು.

                                               

ರಿತು ಕರಿಧಾಲ್

ರಿತು ಕರಿಧಾಲ್ ರವರು ಒಬ್ಬ ಭಾರತೀಯ ವಿಜ್ಞಾನಿ. ಪ್ರಸ್ತುತ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರು ಭಾರತದ ಮಾರ್ಸ್ ಆರ್ಬಿಟರ್ ಮಿಷನ್, ಮಂಗಳಯಾನದ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದರು. ಏರೋಸ್ಪೇಸ್ ಎಂಜಿನಿಯರ್ ಆಗಿರುವ ಇವರು ಭಾರತದ "ರಾಕೆಟ್ ವುಮನ್" ಎಂದು ...

                                               

ರೇಣು ಖನ್ನಾ - ಚೋಪ್ರಾ

ರೇಣು ಖನ್ನಾ - ಚೋಪ್ರಾ ರವರು ಭಾರತೀಯ ವಿಜ್ಞಾನಿ. ಇವರು ಐಸಿಎಆರ್,ನ್ಯಾಷನಲ್ ಫೆಲೋ ಸ್ಟ್ರೆಸ್ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಲ್ಯಾಬೊರೇಟೊರಿ ವಾಟರ್ ಟೆಕ್ನಾಲಜಿ ಸೆಂಟರ್, ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನವದೆಹಲಿಯಲ್ಲಿ ಪ್ರಧಾನ ವಿಜ್ಞಾನಿಯಾಗಿದ್ದಾರೆ.

                                               

ರೊದ್ದಂ ನರಸಿಂಹ

ಪ್ರೊಫೆಸರ್ ರೊದ್ದಂ ನರಸಿಂಹ ಅವರು ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು. ಅವರು ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾಂತರಿಕ್ಷ ಏರೋಸ್ಪೇಸ್ ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ NAL ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ ...

                                               

ರೋಜರ್ ಯಂಗ್

ರೋಜರ್ ಆರ್ಲಿನರ್ ಯಂಗ್ ಅವರು ಪ್ರಾಣಿಶಾಸ್ತ್ರ, ಜೀವಶಾಸ್ತ್ರ ಮತ್ತು ಸಮುದ್ರ ಜೀವಶಾಸ್ತ್ರದ ಅಮೇರಿಕನ್ ವಿಜ್ಞಾನಿ. ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ.

                                               

ರೋಸಾಲಿಂಡ್ ಫ್ರಾಂಕ್ಲಿನ್

ರೋಸಾಲಿಂಡ್ ಎಲ್ಸೀ ಫ್ರಾಂಕ್ಲಿನ್ ಒಬ್ಬ ಪ್ರಖ್ಯಾತ ಆಂಗ್ಲ ರಸಾಯನತಜ್ಞೆ ಮತ್ತು ಕ್ಷ-ಕಿರಣ ಸ್ಫಟಿಕ ವಿಜ್ಞಾನಿ.ಡಿ.ಎನ್.ಎ,ಆರ್.ಎನ್.ಎ,ವೈರಾಣು,ಕಲ್ಲಿದ್ದಲು ಮತ್ತು ಗ್ರಾಫೈಟ್ ಗಳ ಆಣ್ವಿಕ ರಚನೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಇವರ ಕೊಡುಗೆಗಳು ಅಪಾರ.ಕಲ್ಲಿದ್ದಲು ಮತ್ತು ವೈರಾಣುಗಳ ಮೇಲಿನ ಇವರ ಕೃತಿಗಳ ...

                                               

ರೋಹಿಣಿ ಕೇಶವನ್ ಶ್ರೀಹರಿ

ರೋಹಿಣಿ ಕೇಶವನ್ ಶ್ರೀಹರಿ ಜನಿಸಿದ್ದು ಕರ್ನಾಟಕದ ಮೈಸೂರಿನಲ್ಲಿ. ಇವರು ಅಮೇರಿಕದ ಕಂಫೂಟರ್ ವಿಜ್ಞಾನ ಮತ್ತು ಉದ್ಯಮಿ. ಅವರು ಭಾರತದ ಬೆಂಗಳೂರಿನಲ್ಲಿ ಸಿಮ್ಫೋನಿ ನೆಟ್ ಪ್ರೈವೆಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಅಮೆರಿಕದ ನ್ಯೂಯಾರ್ಕ್ ಬಫಲೊದಲ್ಲಿ ವಿಶ್ವವಿಧ್ಯಾಲಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯ ...

                                               

ರೋಹಿಣಿ ಗೋಡ್ಬೋಲೆ

ಪ್ರೊ.ರೋಹಿಣಿ ಗೋಡ್ಬೋಲೆ ಭಾರತೀಯ ಭೌತಶಾಸ್ತ್ರ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಹೈ ಎನರ್ಜಿ ಫಿಸಿಕ್ಸ್ ನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕಣ ವಿದ್ಯ ಮಾನದ ವಿವಿಧ ಅಂಶಗಳ ಬಗ್ಗೆ ...

                                               

ರೋಹಿಣಿ ಬಾಲಕೃಷ್ಣನ್

ರೋಹಿಣಿ ಬಾಲಕೃಷ್ಣನ್ ರವರು ಪರಿಸರ ವಿಜ್ಞಾನ ಕೇಂದ್ರದಲ್ಲಿ ಪರಿಸರ ವಿಜ್ಞಾನಿ ಮತ್ತು ಹಿರಿಯ ಪ್ರಾಧ್ಯಾಪಕರು. ಪ್ರಾಣಿ ಸಂವಹನ ಮತ್ತು ಶ್ರವಣ ಸಂವಹನ ವಿಚಾರಗಳಲ್ಲಿ ಪರಿಣಿತೆಯಾಗಿದ್ದಾರೆ.

                                               

ಲೂಯಿಸ್ ವಾಲ್ಟರ್ ಅಲ್ವಾರೆಜ್

ಲೂಯಿಸ್ ವಾಲ್ಟರ್ ಅಲ್ವಾರೆಜ್ ಅಮೇರಿಕನ್ ಪ್ರಾಯೋಗಿಕ ಭೌತವಿಜ್ಞಾನಿ, ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿದ್ದರು. ೧೯೬೮ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಯನ್ನು ಪಡೆದರು. ಅಮೆರಿಕನ್ ಜರ್ನಲ್ ಆಫ್ ಫಿಸಿಕ್ಸ್ ಹೀಗೆಂದು ಹೇಳಿದ, "ಲೂಯಿಸ್ ಅಲ್ವಾರೆಜ್ ಅವರು ಇಪ್ಪತ್ತನೇ ಶತಮಾನದ ಅದ್ಭುತ ಮತ್ತು ಉ ...

                                               

ಲೈನಸ್ ಪಾಲಿಂಗ್

ಲೈನಸ್ ಪಾಲಿಂಗ್ ಅವರು ಅಮೆರಿಕದ ರಾಸಾಯನಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞ. ಇವರು ೨೮ ಫೆಬ್ರವರಿ ೧೯೦೧ ರಂದು ಆರೆಗಾನ್ ರಾಜ್ಯದ ಒಸ್ವೆಗೊದಲ್ಲಿ ಜನಿಸಿದರು. ಅವರು ಹೆರ್ಮನ್ ಹೆಂಡ್ರಿವಿಲಿಯಮ್ ಪಾಲಿಂಗ್ ಹಾಗು ಲೂಸಿ ಇಸಬೆಲ್ಲೆ ಅವರ ಮೊದಲ ಪುತ್ರ. ಇವರು ರಸಾಯನಶಾಸ್ತ್ರ ಮತ್ತು ಅಣ್ವಿಕ ಜೀವಶಾಸ್ತ್ರ ಕ್ಷೇ ...

                                               

ವಿ. ವಿ. ಗುಪ್ತೆ

ರಾಲ್ಫ್ ರಿಚರ್ಡ್ ಸನ್ ನಿವೃತ್ತಿಯ ನಂತರ, ವಿ. ವಿ. ಗುಪ್ತೆಯವರು ಸ್ಪಿನ್ನಿಂಗ್ ಶಾಖೆಯ ಸ್ಪಿನ್ನಿಂಗ್ ಮಾಸ್ಟರ್ ಆಗಿ ಸೇವೆಸಲ್ಲಿಸಿದರು. ೩೦ ರ ದಶಕದಲ್ಲಿ, ಇಂಗ್ಲೆಂಡ್ ನಲ್ಲಿ ಪದವಿ ಪಡೆದು ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯಲ್ಲಿ ಸ್ಪಿನ್ನಿಂಗ್ ಮಾಸ್ಟರ್ ಆಗಿ ಸೇರಿದ ಪ್ರಥಮ ಭಾರತೀಯರ ಪಟ್ಟಿಯಲ್ಲಿ ಸೇರಿದ ...

                                               

ವಿಜಯಲಕ್ಷ್ಮೀ ರವೀಂದ್ರನಾಥ್

ವಿಜಯಲಕ್ಷ್ಮೀ ರವೀಂದ್ರನಾಥ್ ರವರೊಬ್ಬ ಭಾರತೀಯ ನರವಿಜ್ಞಾನಿ. ಅವರು ಪ್ರಸ್ತುತವಾಗಿ ಸೆಂಟರ್ ಫಾರ್ ನ್ಯೂರೊಸೈನ್ಸ್, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಗುರ್ಗಾಂವ್ ಮತ್ತು ೨೦೦೦ ರಿಂದ ೨೦೦೯ ರವರೆಗೆ ...

                                               

ವಿಭಾ ಚೌಧುರಿ

ವಿಭಾ ಚೌಧುರಿ ಒಬ್ಬ ಭಾರತೀಯ ಭೌತಶಾಸ್ತ್ರಜ್ಞೆ. ಅವರು ಕಣ ಭೌತಶಾಸ್ತ್ರ ಮತ್ತು ಕಾಸ್ಮಿಕ್ ಕಿರಣಗಳಲ್ಲಿ ಕೆಲಸ ಮಾಡುತ್ತಿದ್ದರು. ವಿಭಾ ಚೌಧುರಿ ಜನಿಸಿದ್ದು ಕೋಲ್ಕತ್ತಾದಲ್ಲಿ. ಅವರ ತಂದೆ ಬಂಕು ಬಿಹಾರಿ ಚೌಧುರಿ ವೈದ್ಯರಾಗಿದ್ದರು. ಅವರ ಚಿಕ್ಕಮ್ಮ ನಿರ್ಮಲಾ ದೇವಿ ಸರ್ ನಿಲ್ರಾಟನ್ ಸರ್ಕಾರ್ ಅವರನ್ನು ವಿವ ...

                                               

ವಿಲಿಯಮ್ ಕ್ರೂಕ್ಸ್

ವಿಲಿಯಮ್ ಕ್ರೂಕ್ಸ್ ಇವರು ಇಂಗ್ಲಂಡ್‌ನ ರಸಾಯನಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞ.ಇವರು ಥಾಲಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರು ವೈಜ್ಞಾನಿಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಲವಾರು ಉಪಕರಣಗಳನ್ನು ಅಭಿವೃದ್ಧಿ ಪಡಿಸಿದರು. ಅವುಗಳಲ್ಲಿ ಕ್ರೂಕ್ಸ್ ಟ್ಯೂಬ್, ರೇಡಿಯೋಮೀಟರ್ ಪ್ರಮುಖವಾದವುಗಳು. ಇವರು ಲ ...

                                               

ವಿಷ್ಣು ವಾಸುದೇವ್ ನಾರ್ಲಿಕರ್

ವಿಷ್ಣು ವಾಸುದೇವ್ ನಾರ್ಲಿಕರ್ FRAS ಭೌತಶಾಸ್ತ್ರಜ್ಞರಾಗಿದ್ದರು,ಸಾಮಾನ್ಯ ಸಾಪೇಕ್ಷತೆಯಲ್ಲಿ ತಜ್ಞತೆಯನ್ನು ಹೊಂದಿದ್ದರು.ಥಿಯೊರೆಟಿಕಲ್ ಫಿಸಿಕ್ಸ್ ಸೆಂಟರ್, ಜಮೈಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ದೆಹಲಿ ಅವರ ನೆನಪಿನಲ್ಲಿ ವಾರ್ಷಿಕ "ವಿ.ವಿ.ನಾರ್ಕರ್ ಸ್ಮಾರಕ ಉಪನ್ಯಾಸ" ಅನ್ನು ಸ್ಥಾಪಿಸಿದೆ.

                                               

ವ್ಯಾನ್ ಡರ್ ವಾಲ್ಸ್

ವ್ಯಾನ್ ಡರ್ ವಾಲ್ಸ್ ನೆದರ್‌ಲೆಂಡ್ಸ್ ದೇಶದ ಭೌತವಿಜ್ಞಾನಿ.ದ್ರವ್ಯ ಮತ್ತು ಅನಿಲಗಳ ಗುಣ ಲಕ್ಷಣಗಳ ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧರಾಗಿದ್ದಾರೆ.ಅನಿಲದ ಅಣುಗಳ ನಡುವಿನ ಬಲಗಳ ಕುರಿತು ಅಭಿವೃದ್ಧಿ ಪಡಿಸಿದ ಸಮೀಕರಣಕ್ಕಾಗಿ ೧೯೧೦ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

                                               

ಶಾಂತಿ ಸ್ವರೂಪ್ ಭಟ್ನಾಗರ್

ಸರ್ ಶಾಂತಿ ಸ್ವರೂಪ್ ಭಟ್ನಾಗರ್ ಇವರು ೨೧ ಫೆಬ್ರವರಿ ೧೮೯೪ ಜನಿಸಿದರು. ಒಬ್ಬ ಪ್ರಸಿದ್ದ ಭಾರತೀಯ ವಿಜ್ಞಾನಿ. ಇವರು ೧೯ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ನನ ಮೊದಲ ನಿರ್ದೇಶಕ-ಜನರಲ್ ಆಗಿದ್ದರು,ಮತ್ತು ಅವರು "ಸಂಶೋಧ ...

                                               

ಶೋಭನಾ ನರಸಿಂಹನ್

ಶೋಭಾನ ನರಸಿಂಹನ್ ಅವರು ಭಾರತದ ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನಲ್ಲಿ ಸೈದ್ಧಾಂತಿಕ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಇವರ ಆಸಕ್ತಿಯ ಮುಖ್ಯ ಕ್ಷೇತ್ರವೆಂದರೆ ಕಂಪ್ಯೂಟೇಶನಲ್ ನ್ಯಾನೊಸೈನ್ಸ್. ಆಯಾಮದ ಇಳಿಕೆ ಮತ್ತು ಗಾತ್ರವನ್ನು ಕಡಿಮೆ ಮಾಡ ...

                                               

ಸಂದೀಪ್ ರಾವ್ ಕೊರಡ್ಕಕಲ್

ನೈಸರ್ಗಿಕ ಸಂಪನ್ಮೂ ಲಗಳ ಸೂಕ್ತ ಬಳಕೆಯಿಂದ ವಿದ್ಯುತ್ ಉತ್ಪಾದಿಸಲು ಪ್ರಯತ್ನಿಸಿ ಸಫಲನಾಗಿರುವ ಅತಿ ಎಳೆವಯಸ್ಸಿನ ವಿಜ್ಞಾನಿ, ಸಂದೀಪ್ ರಾವ್ ಕೊಡತ್ಕಲ್, ಕರ್ನಾಟಕದ ಉಡುಪಿ ಪಟ್ಟಣದವ.

                                               

ಸತೀಶ್ ಧವನ್

ಸತೀಶ್ ಧವನ್ ನಮ್ಮ ದೇಶದ ಪ್ರಖ್ಯಾತ ವ್ಯೋಮ ವಿಜ್ಞಾನಿ ಶ್ರೀನಗರದಲ್ಲಿ ಜನಿಸಿದ ಸತೀಶ್ ಧವನ್ ಭಾರತ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆದರು. ಬಾಹ್ಯಾಕಾಶ ವಿಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದ ಇವರು ವಿಕ್ರಮ್ ಸಾರಾಭಾಯ್ ರವರ ನಂತರ ೧೯೭೨ರಲ್ಲಿ ಇಸ್ರೋದ ಅದ್ಯಕ್ಷರಾಗಿ ಆಯ್ಕೆಯಾದರು.೧೯೮೪ರ ವರೆಗೆ ಇದರ ಅಧ ...

                                               

ಸರಸ್ವತಿ ವಿಶ್ವೇಶ್ವರ

ಸರಸ್ವತಿ ವಿಶ್ವೇಶ್ವರ ರವರು ಭಾರತದ ಜೈವಿಕ ಭೌತಶಾಸ್ತ್ರ ತಜ್ಞರು.ಇವರು ಭಾರತೀಯ ವಿಜ್ಞಾನ ಕೇಂದ್ರ, ಬೆಂಗಳೂರು ಇಲ್ಲಿಯ ಜೈವಿಕ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು, ಇದೀಗ್ ನಿವೃತ್ತಿಯಾಗಿದ್ದಾರೆ. ಇವರು ಜೀವಶಾಸ್ತ್ರ ಗಣನೆ ಮತ್ತು ಜೈವಿಕ ವ್ಯವಸ್ಥೆಗಳ ರಚನೆ-ಕಾರ್ಯ ಸಂಬಂಧ ಪಟ್ಟ ವಿಷಯಗಳಿಗ ...

                                               

ಸರ್. ವಿಲಿಯಮ್ ಲಾರೆನ್ಸ್ ಬ್ರ್ಯಾಗ್

ಸರ್ ವಿಲಿಯಮ್ ಹೆನ್ರಿ ಬ್ರ್ಯಾಗ್, ಬ್ರಿಟಿಷ್ ವಿಜ್ಞಾನಿ, ಟೆನಿಸ್ ಹಾಗೂ ಗಾಲ್ಫ ಆಟಗಾರ. ೧೯೧೫ರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದವರು. ದಿನಾಂಕ ೩೧-೦೩-೧೮೯೦ ರಂದು ದಕ್ಷಿಣ ಆಸ್ಟ್ರೇಲಿಯಾದ ಪೋಸ್ಟ್ ಮಾಸ್ಟರ್ ಜನರಲ್ ಹಾಗೂ ಸರಕಾರಿ ಖಗೋಳ ತಜ್ಞ ಸರ್ ಚಾಲ್ಸ ಟಾಡ್ ಅವರ ಪ್ರೀತಿಯ ಮೊಮ್ಮಗಳಾದ ಲ ...

                                               

ಸಿ.ಆರ್.ರಾವ್

ಕಲ್ಯಂಪುಡಿ ರಾಧಾಕೃಷ್ಣ ರಾವ್, ಸಿ.ಆರ್.ರಾವ್ ರವರೊಬ್ಬ ಭಾರತೀಯ - ಅಮೇರಿಕನ್ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ. ಅವರು ಪ್ರಸ್ತುತ ಪೆನ್ಸಿಲ್ವೇನಿಯಾ ಸ್ಟೇಟ್‌‌ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಬಫಲೋ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ರಾವ್ ಅವರನ್ನು ಹಲವು ...

                                               

ಸುನೇತ್ರ ಗುಪ್ತ

ಸುನೇತ್ರ ಗುಪ್ತ ೧೫ ಮಾರ್ಚ್ ೧೯೬೫ ರಂದು ಕಲ್ಕತ್ತಾದಲ್ಲಿ ಜನಿಸಿದರು. ಇವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸೈದ್ಧಾಂತಿಕ ರೋಗದ ಪ್ರೊಫೆಸರಾಗಿದ್ದಾರೆ. ಮಲೇರಿಯಾ, ಎಚ್‌.ಐ.ವಿ., ಇನ್ಫ್ಲುಯೆನ್ಸ ಮತ್ತು ಇತರ ಸಾಂಕ್ರಾಮಿಕ ರೋಗ ಹರಡಬಲ್ಲ ಎಜೆಂಟ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಇವರು ತ ...

                                               

ಸುಬ್ರಹ್ಮಣ್ಯನ್ ಚಂದ್ರಶೇಖರ್

ಸುಬ್ರಹ್ಮಣ್ಯನ್ ಚಂದ್ರಶೇಖರ್ ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ ಚಂದ್ರ ಎಂದೇ ಸಂಬೋಧಿಸುತ್ತಿದ್ದರು. ೧೯೮೫ ರಲ್ಲಿ ಡಾ. ಚಂದ್ರ ಮತ್ತು ಅಮೆರಿಕಾದ ವಿಲ್ಲಿಫೌಲರ್ ಜಂಟಿಯಾಗಿ ನೋಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು. ವಿಶ್ವದ ಶ್ರ ...

                                               

ಸುಭಾಷ್ ಪಾಳೇಕರ್

ಸುಭಾಷ್ ಪಾಳೇಕರ್ ಒಬ್ಬ ಭಾರತೀಯ ಕೃಷಿಕ. ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವುದನ್ನು ಅಭ್ಯಾಸ ಮಾಡಿ ಹಾಗು ಅದರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸುಭಾಷ್ ಪಾಳೇಕರ್ ಅವರು ೧೯೪೯ ರಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ್ದು, ಕೃಷಿ ಹಿನ್ನೆಲೆಯನ ...

                                               

ಸುಭಾಸ್ ಕಾಕ್

ಸುಭಾಸ್ ಕಾಕ್ ಒಬ್ಬ ಭಾರತೀಯ ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ, ಪ್ರಾಧ್ಯಾಪಕ, ವಿದ್ವಾಂಸ ಮತ್ತು ಲೇಖಕ. ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಇತಿಹಾಸ, ತತ್ವಶಾಸ್ತ್ರ ಮತ್ತು ಗಣಿತಶಾಸ್ತ್ರದ ಬಗ್ಗೆ ಬರೆದಿದ್ದಾರೆ.2019 ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತು. 28 ಆಗಸ್ಟ್ 2018 ರಂದು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →