Топ-100

ⓘ Free online encyclopedia. Did you know? page 66                                               

ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್

ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್, ಒಬ್ಬ ಹೆಸರಾಂತ ವಿಕ್ಟೋರಿಯನ್ ಯುಗದಕಾಲದ ಇಂಗ್ಲೀಷ್ ವಾಸ್ತು ಶಿಲ್ಪಿ. ಜಾರ್ಜ್ ಗಿಲ್ಬರ್ಟ್ ಸ್ಕಾಟ್ ರವರು ಸನ್, ೧೮೬೬ ರಲ್ಲಿ, ಆಗಿನ ಬೊಂಬಾಯಿನಗರದ ವಿಶ್ವವಿದ್ಯಾಲಯದ ಕಾನ್ವೊಕೇಶನ್ ಹಾಲ್ ಹಾಗೂ ಪ್ರಖ್ಯಾತ ರಾಜಾಬಾಯಿ ಟವರ್ ನ್ನು, ಮತ್ತು ಹಾರ್ನಿಮನ್ ಸರ್ಕಲ್ ನ ಹತ್ತಿ ...

                                               

ಅಲೆಕ್ಸಾಂಡರ್ ಗ್ರಹಾಂ ಬೆಲ್‌

ಅಲೆಕ್ಸಾಂಡರ್ ಗ್ರಹಾಂ ಬೆಲ್‌ ಒಬ್ಬ ಉತ್ಕೃಷ್ಟ ವಿಜ್ಞಾನಿ, ಆವಿಷ್ಕಾರಕ, ಎಂಜಿನಿಯರ್‌ ಮತ್ತು ಹೊಸತನದ ಪ್ರವರ್ತಕನಾಗಿದ್ದ. ಮೊದಲ ಕಾರ್ಯೋಪಯೋಗಿ ದೂರವಾಣಿಯನ್ನು ಸೃಷ್ಟಿಸಿದ ಕೀರ್ತಿ ಇವನಿಗೆ ದೊರಕಿದೆ. ಬೆಲ್‌ನ ತಂದೆ, ತಾತ, ಮತ್ತು ಸೋದರ ಇವರೆಲ್ಲರೂ ವಾಗ್ವೈಖರಿ ಮತ್ತು ವಾಕ್‌ ಶಕ್ತಿಗೆ ಸಂಬಂಧಿಸಿದ ಕೆಲ ...

                                               

ಮೈಕೇಲ್‌ ಫ್ಯಾರಡೆ

ಮೈಕೇಲ್‌ ಫ್ಯಾರಡೆ, FRS ಓರ್ವ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು, ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ. ಒಂದು DC ವಿದ್ಯುತ್‌ ಪ್ರವಾಹವನ್ನು ಹೊತ್ತೊಯ್ಯುತ್ತಿರುವ ವಾಹಕವೊಂದರ ಸುತ್ತ ಇರುವ ಕಾಂತೀಯ ಕ್ಷೇತ್ರ ...

                                               

ಕೃಷ್ಣಸ್ವಾಮಿ ಕಸ್ತೂರಿರಂಗನ್

ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಕರ್ನಾಟಕದ ಬೆಂಗಳೂರಿನಲ್ಲಿ ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು ೨೦೦೩ ರವರೆಗೆ ೯ ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ ಸದಸ್ಯರಾಗಿದ್ದರು. ಇವರು ಇದೀಗ ಭ ...

                                               

ಸರ್ ಐಸಾಕ್ ನ್ಯೂಟನ್

ಸರ್‌ ಐಸಾಕ್‌ ನ್ಯೂಟನ್‌ ‌ FRS ರವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ, ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. ಗಮನಾರ್ಹ ಪ್ರಮಾಣದ ತಜ್ಞರು ಹಾಗೂ ಸಾರ್ವಜನಿಕರು ಅವರ ಬಗ್ಗೆ ಇತಿಹಾಸದ ಬಹುಪ್ರಭಾವಿ ವ್ಯಕ್ತಿ ಎಂದು ತಿಳಿದು ಭಾವಿಸಿಕೊಂಡಿದ್ ...

                                               

ಮೇಘನಾದ್ ಸಹಾ

ಮೇಘನಾದ್ ಸಹಾ FRS ಒಬ್ಬ ಭಾರತೀಯ ಖಭೌತಿಕ ವಿಜ್ಞಾನಿಯಾಗಿದ್ದು, ಆತ ಸಹಾ ಸಮೀಕರಣವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸಮೀಕರಣವನ್ನು ನಕ್ಷತ್ರಗಳಲ್ಲಿ ರಾಸಾಯನಿಕ ಮತ್ತು ಭೌತಿಕ ಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ.

                                               

ನಿಕೋಲಾ ಟೆಸ್ಲಾ

ನಿಕೋಲಾ ಟೆಸ್ಲಾ ರವರು ಓರ್ವ ಆವಿಷ್ಕಾರಕ, ಯಾಂತ್ರಿಕ ಅಭಿಯಂತರ ಮತ್ತು ವಿದ್ಯುತ್‌‌ ಅಭಿಯಂತರರಾಗಿದ್ದರು. ೧೯ನೇ ಶತಮಾನದ ಕೊನೆಗೆ ಹಾಗೂ ೨೦ನೇ ಶತಮಾನದ ಆದಿಯ ಅವಧಿಯಲ್ಲಿ ಆದ ವಿದ್ಯುತ್‌ಕಾಂತತೆ ಕ್ಷೇತ್ರದ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣಕರ್ತರಾಗಿರುವುದಕ್ಕೆ ಅವರು ಪ್ರಸಿದ್ಧರಾಗಿರುವರಲ್ಲದೇ, ವಾ ...

                                               

ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್

ಜರ್ಮನಿಯಲ್ಲಿ ಹುಟ್ಟಿದ ಅಮೇರಿಕದ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್‌ರವರು ೧೮೮೪ರ ಏಪ್ರಿಲ್ ೧೨ರಂದು ಜರ್ಮನಿಯ ಹ್ಯಾನೋವರ್ನಲ್ಲಿ ಜನಿಸಿದರು. ನಮ್ಮ ದೇಹದಲ್ಲಿ ಆಹಾರದಿಂದ ಉತ್ಪತ್ತಿಯಾದ ಶಕ್ತಿ ಬಿಡುಗಡೆಯಾಗುತ್ತದೆ ಮತ್ತು ಅದು ಹೇಗೆ ಜೀವಕೋಶಗಳಲ್ಲಿ ಉಪಯೋಗಿಸಲ್ಪಡುತ್ತದೆ ಎನ ...

                                               

ಅಡಾಲ್ಫ್ ಬಾಸ್ಟಿಯನ್

ಆರ್ಮನಿಯ ಜನಾಂಗೀಯ ವಿಜ್ಞಾನಿಯಾಗಿದ್ದ ಅಡಾಲ್ಫ್ ಬಾಸ್ಟಿಯನ್‌ರವರು ೧೮೨೬ರ ಜೂನ್ ೨೬ರಂದು ಬ್ರೆಮೆನ್‌ನಲ್ಲಿ ಜನಿಸಿದರು. ಮಾನವನ ನಾಗರಿಕತೆಯ ಅಭಿವೃದ್ಧಿಯ ವಿಕಾಸದ ಬಗ್ಗೆ ಅಧ್ಯಯನ ನಡೆಸಿದ ಬಾಸ್ಟಿಯನ್‌ರವರು ೧೮೫೦ರ ನಂತರ ಏಷಿಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಉತ್ತರ ಮತ್ತು ದಕ್ಷಿಣ ಅಮೇರಿಕದ ಪ್ರವಾಸ ...

                                               

ಅದಿತಿ ಪಂತ್

ಅದಿತಿ ಪಂತ್ ಒಬ್ಬ ಭಾರತೀಯ ಸಮುದ್ರಶಾಸ್ತ್ರಜ್ಞೆ. ೧೯೮೩ರಲ್ಲಿ ಭಾರತೀಯ ಅಂಟಾರ್ಕ್ಟಿಕ ಕಾರ್ಯಕ್ರಮದ ಅಂಗವಾಗಿ ಭೂವಿಜ್ಞಾನಿ ಸುದೀಪ್ತಾ ಸೆಂಗುಪ್ತ ಜೊತೆಯಲ್ಲಿ ಅಂಟಾರ್ಕ್ಟಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. ಇವರು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ, ನ್ಯಾಷನಲ್ ಕೆಮಿಕಲ್ ಲ್ಯಾ ...

                                               

ಅನಾ ಅಸ್ಲಾನ್

ಅನಾ ಅಸ್ಲಾನ್ ರವರು ರೊಮೇನಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಜಿರೋವಿಟಲ್ ಎಚ್ 3 ಮತ್ತು ಅಸ್ಲಾವಿಟಲ್ ಎಂಬ ಮಾದಕವಸ್ತುಗಳ ಅಧಾರದ ಮೇಲೆ ಪ್ರೋಕೈನ್ ವಿರೋಧಿ ವಯಸ್ಸಾದ ಪರಿಣಾಮಗಳನ್ನು ಪತ್ತೆ ಮಾಡಿದ್ದಾರೆ. ಅನಾ ಅವರು ರೋಮೇನಿಯಾದಲ್ಲಿ ಜೆರೊಂಟೊಲಜಿ ಮತ್ತು ಜೆರಿಯಾಟ್ರ ...

                                               

ಅನಿಲ್ ಕಾಕೋಡ್ಕರ್

ಅನಿಲ್ ಕಾಕೋಡ್ಕರ್ ಸನ್, ೧೯೬೪ ರಲ್ಲಿ ಬೊಂಬಾಯಿನ ’ಭಾಭಾ ಆಟೋಮಿಕ್ ರಿಯಾಕ್ಟರ್ ಸೆಂಟರ್ ಸೇರ್ಪಡೆಗೊಂಡರು. ೧೯೯೬ ರಲ್ಲಿ ಆ ಸಂಸ್ಥೆಯ ನಿರ್ದೇಶಕರಾದರು. ನಂತರ ’ಅಣುಶಕ್ತಿ ಆಯೋಗದ ಅಧ್ಯಕ್ಷ, ’ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದ ಕಾಕೋಡ್ಕರ್ ರವರು, ಪ್ರಸ್ತುತದಲ್ಲಿ ಬಾರ್ಕ್ ನ ಹೋಮಿ ಭಾ ...

                                               

ಅನುರಾಧಾ ಟಿ.ಕೆ.

ಅನುರಾಧಾ ಟಿ.ಕೆ. ಒಬ್ಬ ಭಾರತೀಯ ವಿಜ್ಞಾನಿ. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ದಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಜಿಎಸ್ಎಟಿ -೧೨ ಮತ್ತು ಜಿಎಸ್ಎಟಿ -೧೦ ಉಪಗ್ರಹಗಳ ಉಡಾವಣಾ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ.

                                               

ಅನ್ನಾ ಮಣಿ

ಅನ್ನಾ ಮಾಣಿ ಯವರು ಒಬ್ಬ ಭಾರತೀಯ ಮಹಿಳಾ ಭೌತ ಹಾಗು ಪವನಶಾಸ್ತ್ರ ವಿಜ್ಞಾನಿ. ಇವರು ಭಾರತೀಯ ಪವನ ವಿಜ್ಞಾನದ ಸಂಶೋಧನೆಯಲ್ಲಿ ಮಹತ್ವದ ಕಾಣಿಕೆಯನ್ನ ಸಲ್ಲಿಸಿದ್ದಾರೆ. ಅನ್ನಾ ಮಣಿಯವರು ಒಝೊನ್, ಪವನ ಶಕ್ತಿಯ ಕುರಿತಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

                                               

ಅನ್ನೀ ಜಂಪ್ ಕ್ಯಾನನ್

ಅಮೇರಿಕದ ಮಹಿಳಾ ಖಗೋಳವಿಜ್ಞಾನಿಯಾಗಿದ್ದ ಅನ್ನೀ ಜಂಪ್ ಕ್ಯಾನನ್‌ರವರು ೧೮೬೩ರ ಡಿಸೆಂಬರ್ ೧೧ರಂದು ಜನಿಸಿದರು. ಅನ್ನೀಯವರು ಶ್ರೀಮಂತ ಶರೀರವಿಜ್ಞಾನಿ ಮತ್ತು ಹವ್ಯಾಸಿ ಖಗೋಳವಿಜ್ಞಾನಿಯಾಗಿದ್ದ ಹೆನ್ರಿ ಡ್ರೇಪರ್‌ರವರ ವಿಧವಾಪತ್ನಿಯಾಗಿದ್ದರು. ಹೆನ್ರಿ ಡ್ರೇಪರ್‌ರವರು ತಾರಾ ರೋಹಿತಗಳ ಬಗ್ಗೆ ಮಾಹಿತಿ ಗಳಿಸಲ ...

                                               

ಅಬ್ರಹಾಂ ಆರ್ಡೆನ್ ಬ್ರಿಲ್

ಆಸ್ಟ್ರಿಯಾದಲ್ಲಿ ಹುಟ್ಟಿ ಅಮೇರಿಕದಲ್ಲಿ ಮನೋವೈದ್ಯರಾಗಿದ್ದ ಅಬ್ರಹಾಂ ಆರ್ಡೆನ್ ಬ್ರಿಲ್‌ರವರು ೧೮೭೪ರ ಅಕ್ಟೋಬರ್ ೧೨ರಂದು ಆಸ್ಟ್ರಿಯಾದ ಗೆಲಿಸಿಯಾದ ಕರಿಕ್‌ಝುಗಾದಲ್ಲಿ ಜನಿಸಿದರು. ಬ್ರಿಲ್‌ರವರು ಕೇವಲ ೧೩ನೆಯ ವಯಸ್ಸಿನಲ್ಲಿಯೇ ಅಮೇರಿಕಕ್ಕೆ ಬಂದರು. ನಂತರ ಸ್ವಿಟ್ಝರ್‌ಲೆಂಡಿನ ಝೂರಿಚ್‌ನಲ್ಲಿ ಪ್ರಸಿದ್ಧ ...

                                               

ಅಭಯ್ ಅಷ್ಟೇಕರ್

ಅಭಯ್ ವಸಂತ್ ಅಷ್ಟೇಕರ್ ಒಬ್ಬ ಭಾರತೀಯ ಸೈದ್ಧಾಂತಿಕ ಭೌತಶಾಸ್ತ್ರಜ್ಞ. ಅವರು ಭೌತಶಾಸ್ತ್ರದ ಎಬೆರ್ಲಿ ಪ್ರೊಫೆಸರ್ ಮತ್ತು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಗುರುತ್ವ ಭೌತಶಾಸ್ತ್ರ ಮತ್ತು ರೇಖಾಗಣಿತ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅಶ್ತೆಕರ್ ಅಸ್ಥಿರ ಸೃಷ್ಟಿಕರ್ತರಾಗಿ, ಅವರು ಲೂಪ್ ಕ್ವಾಂಟಮ್ ...

                                               

ಅಮೆಡಿಯೋ ಅವೊಗಾಡ್ರೋ

ಅಮೆಡಿಯೋ ಅವೊಗಾಡ್ರೋ ಇಟೆಲಿಯ ವಿಜ್ಞಾನಿ.ಇವನು ೧೮೧೧ ರಲ್ಲಿ ಈಗ ಅವೊಗಾಡ್ರೋ ನಿಯಮ ಎಂದು ಹೆಸರಿಸಲ್ಪಟ್ಟ ಸಿದ್ದಾಂತವನ್ನು ಪ್ರತಿಪಾದಿಸಿದನು. ಈ ಸಿದ್ದಾಂತವು ನಿರ್ದಿಷ್ಟ ಪ್ರಮಾಣದ ಎಲ್ಲಾ ಅನಿಲಗಳು ಸಮಾನ ಉಷ್ಣತೆ ಹಾಗೂ ಒತ್ತಡದಲ್ಲಿ ಸಮಾನ ಪ್ರಮಾಣದ ಅಣುಗಳನ್ನು ಹೊಂದಿರುತ್ತವೆಎಂದಾಗಿದೆ.ಇವನು ಪರಮಾಣು ಹ ...

                                               

ಅಯಾನ್ ಡೊನಾಲ್ಡ್

ಸ್ಕಾಟ್‌ಲೆಂಡಿನ ಶರೀರವಿಜ್ಞಾನಿಯಾಗಿದ್ದ ಅಯಾನ್ ಡೊನಾಲ್ಡ್‌ರವರು ೧೯೧೦ರ ಡಿಸೆಂಬರ್ ೨೭ರಂದು ಸ್ಕಾಟ್‌ಲೆಂಡಿನ ಪೈಸ್ಲೀಯಲ್ಲಿ ಜನಿಸಿದರು. ಡೊನಾಲ್ಡ್‌ರವರು ಲಂಡನ್ನಿನ ಗ್ಲಾಸ್ಗೋವಿನ ಯಾರ್ಕ್‌ಹಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಶ್ರವಣಾತೀತ ಧ್ವನಿಯನ್ನು ವೈದ್ಯಕೀಯ ಪ್ರಕ್ರಿಯೆಗಳಲ್ಲಿಯೂ ಉಪಯೋಗ ...

                                               

ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್

ಸ್ವೀಡನ್ನಿನ ಭೌತ-ಜೀವರಸಾಯನವಿಜ್ಞಾನಿಯಾಗಿದ್ದ ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್ರವರು ೧೯೦೨ರ ಆಗಸ್ಟ್ ೧೦ರಂದು ಸ್ಟಾಕ್ಹೋಮ್ನಲ್ಲಿ ಜನಿಸಿದರು. 1925ರಲ್ಲಿ ಟಿಸೆಲಿಯಸ್ರವರು ಇನ್ನೊಬ್ಬ ವಿಜ್ಞಾನಿ ಸ್ವೆಡ್ಬರ್ಗ್ರವರ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಉನ್ನತ ವೇಗದ ಕೇಂದ್ರಮಾಪ ...

                                               

ಅರ್ನೆಸ್ಟ್ ರುದರ್‍ಫೋರ್ಡ್

ಅರ್ನೆಸ್ಟ್ ರುದರ್‌ಫೋರ್ಡ್ ರವರು ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.

                                               

ಅರ್ನೆಸ್ಟ್ ಸಾಲ್ವೆ

ಬೆಲ್ಜಿಯಂನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಅರ್ನೆಸ್ಟ್ ಸಾಲ್ವೆಯವರು ೧೮೩೮ರ ಏಪ್ರಿಲ್ ೧೬ರಂದು ಬ್ರಸೆಲ್ಸ್ ಹತ್ತಿರದ ರೆಬೆಕ್-ರೋಗ್ನನ್ನಲ್ಲಿ ಜನಿಸಿದರು. ಸುಮಾರು ೧೮೬೧ರಲ್ಲಿ ಸಾಲ್ವೆಯವರು ಸೋಡಿಯಂ ಕಾರ್ಬೋನೇಟ್ನನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲು ಸಹಾಯಕವಾದ ಕಅಮೋನಿಯಾ-ಸೋಡ ಪ್ರಕ್ರಿಯೆಕಿಯನ್ನು ...

                                               

ಅರ್ನ್‌ಸ್ಟ್ ಮ್ಯಾಕ್

ಆಸ್ಟ್ರಿಯಾದ ಭೌತವಿಜ್ಞಾನಿಯಾಗಿದ್ದ ಅರ್ನ್‌ಸ್ಟ್ ಮ್ಯಾಕ್‌ರವರು ೧೮೩೮ರ ಫೆಬ್ರವರಿ ೧೮ರಂದು ಆಸ್ಟ್ರಿಯಾ-ಹಂಗರಿಯಲ್ಲಿದ್ದ ಚಿರ‍್ಲಿಟ್ಝ್-ಟುರಾಸ್ ಎಂಬ ಪ್ರದೇಶದಲ್ಲಿ ಜನಿಸಿದರು. ಹಾರಾಟದಲ್ಲಿರುವ ಪ್ರಕ್ಷೇಪ್ಯಗಳ ಛಾಯಾಚಿತ್ರಗಳನ್ನು ಪರೀಕ್ಷಿಸಿದ ಮ್ಯಾಕ್‌ರವರು ಅನಿಲದಿಂದ ಉತ್ಪತ್ತಿಯಾದ ಆಘಾತದ ಅಲೆಗಳು ಪ್ ...

                                               

ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್

ರಷಿಯಾದ ರಸಾಯನವಿಜ್ಞಾನಿ ಮತ್ತು ಸಂಗೀತ ರಚನಾಕಾರರಾಗಿದ್ದ ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್‌ರವರು ೧೮೩೩ರ ನವೆಂಬರ್ ೧೨ರಂದು ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜನಿಸಿದರು. ಬೋರೋದಿನ್‌ರವರು ಆಲ್ಡಿಹೈಡ್‌ಗಳ ಮೇಲೆ ಸಂಶೋಧನೆ ನಡೆಸಿ ಅನೇಕ ಉಪಯುಕ್ತ ವಿಷಯಗಳನ್ನು ಪ್ರಕಟಿಸಿದರು. ಅವರು ೧೮೭೨ರಲ್ಲಿ ಮಹ ...

                                               

ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್

ಬ್ರಿಟನ್ನಿನ ರಸಾಯನವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್ರವರು 1907ರ ಅಕ್ಟೋಬರ್ 2ರಂದು ಗ್ಲಾಸ್ಗೋವಿನಲ್ಲಿ ಜನಿಸಿದರು. ಟೋಡ್ರವರು 1936ರಲ್ಲಿ ಜೀವಸತ್ವಗಳ ಮೇಲೆ ತಮ್ಮ ಪ್ರಯೋಗಗಳನ್ನು ಕೇಂದ್ರೀಕರಿಸಿ, ಯಾವ ಜೀವಸತ್ವದ ಕೊರತೆಯಿದ್ದರೆ ಬೆರಿಬೆರಿ ವ್ಯಾಧಿಗೆ ಕಾರಣವಾಗುವಾಗುತ್ತದೆಯೋ ...

                                               

ಅಲೆಕ್ಸಿಸ್ ಕರೆಲ್

ಫ್ರಾನ್ಸಿನ ಶಸ್ತ್ರಚಿಕಿತ್ಸಾತಜ್ಞ ಮತ್ತು ಜೀವವಿಜ್ಞಾನಿಯಾಗಿದ್ದ ಅಲೆಕ್ಸಿಸ್ ಕರೆಲ್‌ರವರು ೧೮೭೩ಯ ಜೂನ್ ೨೮ರಂದು ಫ್ರಾನ್ಸಿನ ರ‍್ಹೋನ್‌ನಲ್ಲಿ ಜನಿಸಿದರು. ಕರೆಲ್‌ರವರು ೧೯೦೫ರಲ್ಲಿ ಅಮೇರಿಕಕ್ಕೆ ಹೋದರು ಮತ್ತು ೧೯೩೯ರವರೆವಿಗೂ ಅಲ್ಲೇ ನೆಲೆಸಿದ್ದರು. ಆ ಅವಧಿಯಲ್ಲಿ ಅವರು ನ್ಯೂಯಾರ್ಕಿನಲ್ಲಿರುವ ರಾಕ್‌ಫೆ ...

                                               

ಅಲೆಕ್ಸಿಸ್-ಥೆರೇಸ್ ಪೆಟಿಟ್

ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಅಲೆಕ್ಸಿಸ್-ಥೆರೇಸ್ ಪೆಟಿಟ್ರವರು 1791ರ ಅಕ್ಟೋಬರ್ 2ರಂದು ಹಾಟೆ-ಸೋನ್ನ ವೆಸೋಲ್ನಲ್ಲಿ ಜನಿಸಿದರು. ಪೆಟಿಟ್ರವರು ಮೂಲತಃ ಭೌತವಿಜ್ಞಾನಿಯಾಗಿದ್ದರು. ಅವರು ತಮ್ಮ ಭಾವಮೈದುನ ಮತ್ತು ವಿಜ್ಞಾನಿಯಾಗಿದ್ದ ಡೊಮೆನಿಕ್ ಅರಗೋರವರ ಜೊತೆ ಸೇರಿಕೊಂಡು ಅನಿಲಗಳ ವಕ್ರೀಭವನಾಂಕದ ಮೇಲ ...

                                               

ಅಲ್-ಬಿರುನಿ

ಅರಬ್ ದೇಶದ ಅಲ್-ಬಿರುನಿಯವರು ಈಗಿನ ಉಜ್ಬೇಕಿಸ್ಥಾನ್‌ನಲ್ಲಿ ಜನಿಸಿದರು. ವಿಜ್ಞಾನಕ್ಷೇತ್ರದ ಸಾಕಷ್ಟು ಕ್ಷೇತ್ರಗಳಲ್ಲಿ ಅಲ್-ಬಿರುನಿಯವರು ಪರಿಣಿತರಾಗಿದ್ದರು ಎಂಬುದಾಗಿ ಇತಿಹಾಸದಲ್ಲಿ ವರದಿಯಾಗಿದೆ. ಅವರು ೧೧೩ಪುಸ್ತಕಗಳನ್ನು ಬರೆದಿದ್ದರೂ ಅವುಗಳಲ್ಲಿ ಅನೇಕವು ಕಳೆದುಹೋಗಿವೆ. ಖಗೋಳವಿಜ್ಞಾನ, ಜ್ಯೋತಿಶ್ಶ ...

                                               

ಅಲ್ಬರ್ಟ್ ಐನ್‍ಸ್ಟೈನ್

ಆಲ್ಬರ್ಟ್ ಐನ್‍ಸ್ಟೀನ್ ಜರ್ಮನ್ ಉಚ್ಛಾರಣೆ ೨೦ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು ಥಿಯರಿ ಆಫ್ ರಿಲೇಟಿವಿಟಿ ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ ಕಾಸ್ಮಾಲಜಿಗಳಲ್ಲಿ ಕೂಡ ಮಹತ್ತರವಾದ ಕಾಣ ...

                                               

ಅಲ್ಬರ್ಟ್ಸ್ ಮ್ಯಾಗ್ನಸ್

ಅಲ್ಬರ್ಟ್ಸ್ ಮ್ಯಾಗ್ನಸ್ ಜರ್ಮನಿಯಲ್ಲಿ ಜನಿಸಿದ ಕ್ರೈಸ್ತ ಧರ್ಮಗುರು ಹಾಗೂ ವಿಜ್ಞಾನಿ.ಧರ್ಮ ಹಾಗೂ ವಿಜ್ಞಾನಗಳ ಪ್ರತ್ಯೇಕತೆಯನ್ನು ಅತ್ಯಂತ ಸಮರ್ಥವಾಗಿ ಆ ಕಾಲದಲ್ಲೇ ಅರ್ಥಮಾಡಿಕೊಂಡು ಅದರಂತೆ ಧರ್ಮ ಹಾಗೂ ವಿಜ್ಞಾನಗಳ ಶಾಂತವಾದ ಸಹ ಅಸ್ಥಿತ್ವಕ್ಕೆ ನಾಂದಿ ಹಾಡಿದವರು ಎಂದು ಹೇಳಬಹುದು. ಧರ್ಮಗುರುವಾಗಿದ್ದು ...

                                               

ಅಶೋಕ್ ಎಮ್.ರಾಯಚೂರು

ಅಶೋಕ್ ಎಮ್.ರಾಯಚೂರು ರವರು ಇಂಡಿಯನ್ ಮೆಟೀರಿಯಲ್ಸ್ ವಿಜ್ಞಾನಿ, ನ್ಯಾನೊಟೆಕ್ನಾಲಜಿಸ್ಟ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಬಯೋಮೆಡಿಕಲ್ ಮತ್ತು ಪರಿಸರ ಅನ್ವಯಿಕೆ ಗಳಿಗಾಗಿ ನ್ಯಾನೋತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದ ಅಧ್ ...

                                               

ಅಸೀಮಾ ಚಟರ್ಜಿ

ಅಸೀಮಾ ಚಟರ್ಜಿ ಭಾರತೀಯ ರಸಾಯನ ಶಾಸ್ತ್ರಜ್ಞೆ. ಆರ್ಗಾನಿಕ್ ರಸಾಯನ ಶಾಸ್ತ್ರ ಮತ್ತು ಫೈಟೋ ಮೆಡಿಸಿನ್ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ವಿಂಕಾ ಆಲ್ಕಲಾಇಡ್ಸ್ ಎಂಬ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಇವರು ಮೂರ್ಛೆ ರೋಗ ವಿರೋಧಕ ಮತ್ತು ಮಲೇರಿಯಾ ವಿರೋಧಕ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ ...

                                               

ಆಂಡರ್ಸ್ ಸೆಲ್ಸಿಯಸ್

ಸ್ವೀಡನ್ನಿನ ಖಗೋಳವಿಜ್ಞಾನಿಯಾಗಿದ್ದ ಆಂಡರ್ಸ್ ಸೆಲ್ಸಿಯಸ್‌ರವರು ೧೭೦೧ರ ನವೆಂಬರ್ ೨೭ರಂದು ಉಪ್ಸಾಲಾದಲ್ಲಿ ಜನಿಸಿದರು. ೧೭೩೦ಯಲ್ಲಿ ಸೆಲ್ಸಿಯರವರು ಸೂರ್ಯನಿಂದ ನಮ್ಮ ಭೂಮಿ ಎಷ್ಟು ದೂರದಲ್ಲಿದೆ ಎಂಬುದನ್ನು ಕಂಡುಹಿಡಿಯುವ ವಿಧಾನವನ್ನು ತಮ್ಮ ಪ್ರಬಂಧದ ಮೂಲಕ ಪ್ರಕಟಿಸಿದರು. ಅಲ್ಲದೆ ಧ್ರುವಪ್ರಭೆಯ ಕೌತುಕವ ...

                                               

ಆಂಡ್ರೇ ಮೇರಿ ಆಂಪೇರ್

ಆಂಪೇರ್ - ಫ್ರಾನ್ಸಿನ ಪ್ರಖ್ಯಾತ ವಿಜ್ಞಾನಿ ಮತ್ತು ಭೌತಶಾಸ್ತ್ರಜ್ಞ ಅವರು ೧೭೭೫ರ ಜನವರಿ ೨೨ರಂದು ಫ್ರಾನ್ಸಿನ ಲೆಯನ್ಸ್ ಹತ್ತಿರದ ಪೋಲ್‌ಮಿಯಾಕ್ಸ್‌ನಲ್ಲಿ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿ ಜನಿಸಿದರು. ಡೊಮೆನಿಕ್ ಅರಾಗೋ ಎಂಬ ವಿಜ್ಞಾನಿ ಮತ್ತು ಡೆನ್‌ಮಾರ್ಕಿನ ಭೌತವಿಜ್ಞಾನಿ ಹಾನ್ಸ್ ಕ್ರಿಶ್ಚಿಯನ್ ಓ ...

                                               

ಆಗಸ್ಟ್ ಕ್ರಾಗ್

ಗ್ರಿನಾದಲ್ಲಿ ಜನನ. ಕಪ್ಪೆ ಗಳ ಉಸಿರಾಟದ ಮೇಲೆ ಪ್ರೌಢಪ್ರಬಂಧ ಬರೆದು ಡಾಕ್ಟೊರೇಟ್ ಪದವಿ ಪಡೆದ 1903. ಕೋಪೆನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಉಸಿರಾಡುವಾಗ ಪುಪ್ಪುಸಗಳಲ್ಲಿ ಆಗುವ ಅನಿಲದ ವಿನಿಮಯವನ್ನು ಕುರಿತು ಪ್ರಯೋಗಗಳನ್ನು ನಡೆಸಿ ವಿಯೆನ್ನದ ವಿಜ ...

                                               

ಆಟ್ಟೋ ವಾನ್ ಗೇರಿಕೆ

1602ನೆಯ ನವೆಂಬರ್ 20ರಂದು ಪ್ರಷ್ಯನ್ ಸ್ಯಾಕ್ಸನಿಯ ಮ್ಯಾಗ್ಡೆಬರ್ಗ್ ಎಂಬಲ್ಲಿ ಜನನ. ಜರ್ಮನಿಯ ಲೇಡನ್ನಲ್ಲಿ ನ್ಯಾಯ ಹಾಗೂ ಗಣಿತಶಾಸ್ತ್ರಗಳ ಅಭ್ಯಾಸ. ಎರ್ಫರ್ಟ್ ಎಂಬಲ್ಲಿ ಮುಖ್ಯ ಎಂಜಿನಿಯರ್ ಆಗಿ ನೇಮಕ 1626. ಮ್ಯಾಗ್ಡೆಬರ್ಗ್ನ ಉಪಮೇಯರ್ ಆಗಿ 1627 ಬಳಿಕ ಅದೇ ನಗರದ ಮೇಯರ್ ಆಗಿ 1646 ಆಯ್ಕೆ. ಮುಂದೆ ಬ್ ...

                                               

ಆದಮ್ ಜಿ. ರೀಸ್

ಅಮೇರಿಕದ ಖಭೌತವಿಜ್ಞಾನಿಯಾಗಿರುವ ಆದಮ್ ಜಿ. ರೀಸ್‌ರವರು ೧೯೬೯ರ ಡಿಸೆಂಬರ್ ತಿಂಗಳಲ್ಲಿ ವಾಷಿಂಗ್‌ಟನ್‌ನಲ್ಲಿ ಜನಿಸಿದರು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಖಗೋಳವಿಜ್ಞಾನದಲ್ಲಿ ಪ್ರೊಫೆಸರ್ ಆಗಿರುವ ರೀಸ್‌ರವರು ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನ ವಿ ...

                                               

ಆನಂದಿಬಾಯಿ ಜೋಷಿ

ಆನಂದಿ ಗೋಪಾಲ ಜೋಷಿ ಅಥವಾ ಆನಂದಿಬಾಯಿ ಗೋಪಾಲರಾವ್ ಜೋಶಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ. ಅಷ್ಟೇ ಅಲ್ಲದೇ ಪಾಶ್ಚಾತ್ಯ ಮೊಟ್ಟಮೊದಲ ಹಿಂದೂ ಮಹಿಳೆ, ಮತ್ತು ಅಮೇರಿಕಾದ ನೆಲದ ಮೇಲೆ ನಡೆದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಯೂ ಇವರಿಗೇ ಸಲ್ಲುತ್ತದೆ.

                                               

ಆರ್ಥರ್ ಎಡ್ವಿನ್ ಕೆನ್ನೆಲ್ಲೆ

ಬ್ರಿಟನ್ ಸಂಜಾತ ಮತ್ತು ಅಮೇರಿಕದ ಭೌತವಿಜ್ಞಾನಿ ಆರ್ಥರ್ ಎಡ್ವಿನ್ ಕೆನ್ನೆಲ್ಲೆಯವರು ೧೮೬೧ರ ಡಿಸೆಂಬರ್ ೧೭ರಂದು ಮುಂಬೈನ ಕೊಲಾಬಾದಲ್ಲಿ ಜನಿಸಿದರು. ಕೆನ್ನೆಲ್ಲೆಯವರು ೧೮೮೭ರಲ್ಲಿ ಅಮೇರಿಕದ ಪ್ರಜೆಯಾದರು. ನಮ್ಮ ಭೂಮಿಯ ವಾತಾವರಣದ ಮೇಲ್ಪದರದಲ್ಲಿ ವಿದ್ಯುದಾವೇಶದ ಕಣಗಳ ಪದರವೊಂದು ಅಸ್ತಿತ್ವದಲ್ಲಿದೆ, ಅವು ...

                                               

ಆರ್ಥರ್ ಐಕಿನ್

ಆರ್ಥರ್ ಐಕಿನ್ ಅವರು ರಸಾಯನಶಾಸ್ತ್ರಜ್ಞ, ಖನಿಜಶಾಸ್ತ್ರಜ್ಞ, ಮತ್ತು ವೈಜ್ಞಾನಿಕ ಬರಹಗಾರರಾಗಿದ್ದರು. ರಾಸಾಯನಿಕ ಸಮಾಜದ ಸಂಸ್ಥಾಪಕರಾಗಿದ್ದರು. ಅವರು ೧೮೪೧ರಲ್ಲಿ ಆ ಸಂಸ್ಥೆಯ ಸಂಪತ್ತಾಗಿ ಮಾರ್ಪಟ್ಟರು. ಐಕಿನ್ ಲಂಡನಿನ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

                                               

ಆರ್ಥರ್ ಹಾರ್ಡೆನ್

ಬ್ರಿಟನ್ನಿನ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಆರ್ಥರ್ ಹಾರ್ಡೆನ್‌ರವರು ೧೮೬೫ರ ಅಕ್ಟೋಬರ್ ೧೨ರಂದು ಮಾಂಚೆಸ್ಟರ್ನಲ್ಲಿ ಜನಿಸಿದರು. ಹಾರ್ಡೆನ್‌ರವರು ೧೮೯೮ರಲ್ಲಿ ಸಕ್ಕರೆಯ ಕಿಣ್ವನದ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಅಂತಹ ಪ್ರಕ್ರಿಯೆಯಲ್ಲಿ ಝೈಮೇಸ್ ಎಂಬ ಕಿಣ್ವದ ಪಾತ್ರವಿದೆ ಎಂಬುದಾಗಿ ಅವರು ಕಂಡುಹಿಡಿ ...

                                               

ಆರ್ಥರ್ ಹೋಲ್ಲಿ ಕಾಂಪ್ಟನ್

ಅಮೇರಿಕದ ಭೌತವಿಜ್ಞಾನಿಯಾದ ಆರ್ಥರ್ ಹೋಲ್ಲಿ ಕಾಂಪ್ಟನ್‌ರವರು ೧೮೯೨ರ ಸೆಪ್ಟೆಂಬರ್ ೧೦ರಂದು ಓಹಿಯೋನಲ್ಲಿ ಜನಿಸಿದರು. ಮೊದಲು ಕ್ಷ-ಕಿರಣಗಳು ಅಲೆಗಳು ಎಂಬುದಾಗಿ ಅನೇಕ ವಿಜ್ಞಾನಿಗಳಿಂದ ಪ್ರತಿಪಾದಿಸಲಾಗಿತ್ತು. ಆದರೆ ಕ್ಷ-ಕಿರಣಗಳು ವಿದ್ಯುದಯಸ್ಕಾಂತ ವಿಕಿರಣಗಳ ಫೋಟಾನ್‌ಗಳಂತೆ ಕಣಗಳಂತೆ ವರ್ತಿಸುತ್ತವೆ ಮತ ...

                                               

ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊ

ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೋರವರು ಪ್ಯಾರಿಸ್ಸಿನಲ್ಲಿ ೧೮೧೯ರ ಸೆಪ್ಟೆಂಬರ್ ೨೩ರಂದು ಜನಿಸಿದರು. ಅವರು ತಮ್ಮ ಅನೇಕ ಸಂಶೋಧನೆಗಳನ್ನು ಇನ್ನೊಬ್ಬ ವಿಜ್ಞಾನಿ ಲಿಯಾನ್ ಫೋಕಲ್ಟ್ ಜೊತೆ ನಡೆಸಿದರು. ಅವರಿಬ್ಬರೂ ೧೮೪೫ರಲ್ಲಿ ಸೂರ್ಯನ ಮೊತ್ತಮೊದಲ ವಿವರವಾದ ಛಾಯಾಚಿತ್ರಗಳ ...

                                               

ಆಲಿವರ್ ಜೋಸೆಫ್ ಲಾಡ್ಜ್

ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಆಲಿವರ್ ಜೋಸೆಫ್ ಲಾಡ್ಜ್‌ರವರು ೧೮೫೧ರ ಜೂನ್ ೧೨ರಂದು ಸ್ಟೆಫರ್ಡ್‌ಷೈರಿನ ಪೆಂಕ್‌ಹಲ್‌ನಲ್ಲಿ ಜನಿಸಿದರು. ಡೇನಿಯಲ್‌ರವರು ೧೮೩೬ರಲ್ಲಿ ಕಂಡುಹಿಡಿದಿದ್ದ ‘ಡೇನಿಯಲ್ ವಿದ್ಯುತ್ಕೋಶ’ದ ಪರಿಷ್ಕೃತ ಮಾದರಿಯನ್ನು ವಿದ್ಯುತ್ಚಾಲಕ ಬಲದ ಅಳತೆಯಲ್ಲಿ ಮಾನಕವಾಗಿ ಹೇಗೆ ಉಪಯೋಗಿಸಬಹ ...

                                               

ಆಲ್ಪ್ರೆಡ್ ವೆರ್ನೆರ್

ಫ್ರಾನ್ಸಿನಲ್ಲಿ ಜನಿಸಿದ ಸ್ವಿಟ್ಝರ್ಲೆಂಡಿನ ರಸಾಯನವಿಜ್ಞಾನಿಯಾಗಿದ್ದ ಆಲ್ಪ್ರೆಡ್ ವೆರ್ನೆರ್ರವರು 1866ರ ಡಿಸೆಂಬರ್ 12ರಂದು ಅಲ್ಸೇಸ್ನ ಮುಲ್ಹೌಸ್ ನಲ್ಲಿ ಜನಿಸಿದರು. ವೆರ್ನೆರ್ರವರು 1890ರಲ್ಲಿ ತಮ್ಮ ಗುರು ಆರ್ಥರ್ ಹಂಟ್ಸ್ಝ್ರವರ ಕೆಲಸ ಮಾಡುವ ಸಂದರ್ಭದಲ್ಲಿ ಕಆಕ್ಸೈಮ್ಸ್ಕಿಗಳ ರಚನೆ ಮತ್ತು ನರಾಸಾಯನಿ ...

                                               

ಆಲ್ಪ್ರೆಡ್ ಸ್ಟಾಕ್

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಆಲ್ಪ್ರೆಡ್ ಸ್ಟಾಕ್ರವರು 1876ರ ಜುಲೈ 16ರಂದು ಡಾನ್ಝಿಗ್ನಲ್ಲಿ ಜನಿಸಿದರು. 1909ರಲ್ಲಿ ಸ್ಟಾಕ್ರವರು ಬೋರಾನ್ ಹೈಡ್ರೈಡ್ಗಳ ಬಗ್ಗೆ ಅಧ್ಯಯನವನ್ನು ಆರಂಭಿಸಿದರು. ಮೆಗ್ನೀಷಿಯಂ ಬೋರೈಡ್ನನ್ನು ಒಂದು ಆಮ್ಲದ ಜೊತೆ ರಾಸಾಯನಿಕ ಕ್ರಿಯೆಗೆ ಒಳಪಡಿಸಿದಾಗ ಅವರು B4H10ನ ...

                                               

ಆಲ್ಫ್ರೆಡ್ ಅಡ್ಲರ್

ಆಲ್ಫ್ರೆಡ್ ಅಡ್ಲರ್‌ರವರು ೧೮೭೦ರ ಫೆಬ್ರವರಿ ೭ರಂದು ಜನಿಸಿದರು. ಅವರು ಆಸ್ಟ್ರಿಯಾದ ಮನೋವಿಜ್ಞಾನ ತಜ್ಞರು ಮಾತ್ರವಲ್ಲದೆ ಮನೋರೋಗ ಚಿಕಿತ್ಸಕರೂ ಆಗಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ ‘ಮನೋವಿಶ್ಲೇಷಣಾ ವಿಜ್ಞಾನದ ಜನಕ’ ಎಂಬುದಾಗಿ ಗುರುತಿಸಲ್ಪಟ್ಟಿರುವ ಸಿಗ್ಮಂಡ್ ಫ್ರಾಯ್ಡ್‌ರವರ ವಿದ್ಯಾರ್ಥ ...

                                               

ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ

ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ ಅಮೆರಿಕದ ಜೀವಶಾಸ್ತ್ರಜ್ಞ,ಪ್ರಾಣಿಶಾಸ್ತ್ರ ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಲೈಂಗಿಕಶಾಸ್ತ್ರದ ಅಧ್ಯಯನ ಪೀಠವನ್ನು ಸ್ಥಾಪನೆಮಾಡಿದ ಲೈಂಗಿಕ ವಿಜ್ಞಾನಿ.

                                               

ಆಲ್ಫ್ರೆಡ್ ನೊಬೆಲ್

ಜನನ -೧೮೩೩-ಮರಣ -೧೮೯೬ ಇಂದು ಆಲ್ಪ್ರೆಡ್ ನೊಬೆಲ್ ರ ಹೆಸರನ್ನು ಅರಿಯದವರು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅವರ ಹೆಸರು ಅಷ್ಟು ಸುಪರಿಚಿತವಾಗಿದೆ. ಅವರು ಇಷ್ಟು ಸುಪರಿಚಿತನಾಗಲು ಕಾರಣವೆಂದರೆ ಮಾನವಕುಲದ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸುವವರಿಗೆ ಪಾರಿತೋಷಕಗಳನ್ನು ನೀಡಲು ತನ್ನ ಅಪಾರ ಸಂಪತ್ತನ್ನೆಲ್ಲ ಅ ...

                                               

ಆಲ್ಬರ್ಟ್ ಗಿಯೊರ್ಸೊ

ಆಲ್ಬರ್ಟ್ ಗಿಯೊರ್ಸೊ ವಸ್ ಅಮೆರಿಕದ ಪ್ರಸಿದ್ಧ ಪರಮಾಣುಶಾಸ್ತ್ರಜ್ಞ.ಇವರು ಆವರ್ತ ಕೋಷ್ಟಕದಲ್ಲಿರುವ ಹಲವಾರು ಮೂಲಧಾತುಗಳನ್ನು ಕಂಡುಹಿಡಿಯವಲ್ಲಿ ಪ್ರಮುಖ ಪಾತ್ರವಹಿಸಿದವರು.ಇವರು ಗೆಳೆಯ ಗ್ಲೆನ್ ಟಿ.ಸೀಬರ್ಗ್‌ರೊಡನೆ ಸೇರಿ ಹಲವಾರು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಅವುಗಳಲ್ಲಿ ಕ್ಯೂರಿಯಮ್ - 1944 ಬ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →