Топ-100

ⓘ Free online encyclopedia. Did you know? page 64                                               

ಯೆಹೂದ್ಯ

ಯಹೂದ್ಯರು ಮೂಲತಃ ಪಶ್ಚಿಮ ಏಷ್ಯಾದಲ್ಲಿ ಉಗಮಿಸಿದ ಒಂದು ಜನಾಂಗಕ್ಕೆ ಸೇರಿದವರು. ಮುಂದೆ ಪ್ರಪಂಚಾದ್ಯಂತ ಹರಡಿದ ಈ ಜನಾಂಗದ ಧರ್ಮವನ್ನು ಅನುಸರಿಸುವವರನ್ನೂ ಯಹೂದ್ಯರೆಂದು ಭಾವಿಸಲಾಗುತ್ತದೆ. ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ ಜನಾಂಗವೆನಿಸಿದ ಯೆಹೂದಿಗಳು ಯೂಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲ ...

                                               

ಸಿಂಧಿ

ಸಿಂಧಿ ಎಂದರೆ ಈ ಕೆಳಕಂಡಂತೆ ಮೂರು ಅರ್ಥಗಳಿವೆ: ಸಿಂಧಿ ಜನರು - ಪಾಕಿಸ್ತಾನದ ಸಿಂಧ್ ಪ್ರದೇಶದ ಒಂದು ಜನಾಂಗದ ಜನರು ಪಾಕಿಸ್ತಾನದಲ್ಲಿನ ಸಿಂಧ್ ಪ್ರಾಂತದ ನಿವಾಸಿ ಸಿಂಧಿ ಭಾಷೆ - ಸಿಂಧಿ ಜನರು ಮಾತನಾಡುವ ಇಂಡೋ-ಆರ್ಯನ್ ಭಾಷೆ

                                               

ಹುಸೇನಿ ಬ್ರಾಹ್ಮಣರು

ಹುಸೇನಿ ಬ್ರಾಹ್ಮಣರು ಪಂಜಾಬ್ ಪ್ರಾಂತ್ಯದ ಮೋಹ್ಯಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪ್ರಮುಖವಾಗಿ ಪಾಕಿಸ್ಥಾನದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್,ರಾಜಸ್ತಾನ, ದೆಹಲಿ, ಮಹಾರಾಷ್ಟ್ರಗಳಲ್ಲಿ ನೆಲೆಗೊಂಡಿದೆ. ಹಿಂದೂ ಮತ್ತು ಇಸ್ಲಾಂ ಧರ್ಮವನ್ನು ಬೆಸೆಯುವಂಥಹ ಸಂಸ್ಕೃತಿ ಹೊಂದಿರುವ ಈ ಸಮುದ ...

                                               

ಹೆಬ್ಬಾರ್ ಅಯ್ಯಂಗಾರ್

ಹೆಬ್ಬಾರ್ ಅಯ್ಯಂಗಾರರು ಶ್ರೀ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಂಪ್ರದಾಯದ ಅನುಯಾಯಿಗಳು. ಮುಖ್ಯವಾಗಿ ಅವರು ಕರ್ನಾಟಕದ ಮೈಸೂರು, ಬೆಂಗಳೂರು, ಹಾಸನ, ಮಂಡ್ಯ, ತುಮಕೂರು ಮತ್ತು ಹಳೆಯ ಮೈಸೂರು ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶದವರು. ಹೆಬ್ಬಾರ್ ಎಂಬ ಪದ ಕನ್ನಡದ ಹಿರಿಯ ಹಾರುವ ಪದಗಳಿಂದ ಬಂದುದು.

                                               

ಅಟ್ಟೊ ರಿಚರ್ಡ್ ಲುಮ್ಮರ್

ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಅಟ್ಟೊ ರಿಚರ್ಡ್ ಲುಮ್ಮರ್‌ರವರು ೧೮೬೦ರ ಜುಲೈ ೧೭ರಂದು ಸೆಕ್ಸೋನಿಯ ಜೆನಾದಲ್ಲಿ ಜನಿಸಿದರು. ಮೈಕಾ ಹಾಳೆಗಳಲ್ಲಿ ಆಂತರಿಕ ಪ್ರತಿಫಲನ ಕ್ರಿಯೆಯಿಂದ ಉತ್ಪತ್ತಿಯಾದ ವ್ಯತಿಕರಣ ಅಂಚುಗಳ ಮೇಲೆ ಲುಮ್ಮರ್‌ರವರು ತಮ್ಮ ಸಂಶೋಧನೆಯನ್ನು ನಡೆಸಿದರು. ಆ ಸಂಶೋಧನೆಯ ಉತ್ತೇಜನದಿಂದ ಅವರು ...

                                               

ಅಟ್ಟೊ ಹಾನ್

ಜರ್ಮನಿಯ ರೇಡಿಯೋ-ರಸಾಯನವಿಜ್ಞಾನಿಯಾಗಿದ್ದ ಅಟ್ಟೊ ಹಾನ್‌ರವರು ೧೮೭೯ರ ಮಾರ್ಚ್ ೮ರಂದು ಫ್ರಾಂಕ್‌ಫುರ್ಟ್‌ನಲ್ಲಿ ಜನಿಸಿದರು. ಥೋರಿಯಂನ ವಿಕಿರಣಪಟು ಭಸ್ಮಪತನದ ಅವಧಿಯಲ್ಲಿ ಉತ್ಪತ್ತಿಯಾದ ಕೆಲವು ರೇಡಿಯೋ-ಸಮಸ್ಥಾನಿಗಳನ್ನು ಹಾನ್‌ರವರು ಕಂಡುಹಿಡಿದರು. ಅವರು ೧೯೦೪ರಲ್ಲಿ ರೇಡಿಯೋಥೋರಿಯಂ, ೧೯೦೭ರಲ್ಲಿ ಮಿಸೋಥ ...

                                               

ಅಟ್ಟೋ ಡೀಲ್ಸ್

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಟ್ಟೋ ಡೀಲ್ಸ್‌ರವರು ೧೮೭೬ರ ಜನವರಿ ೨೩ರಂದು ಹಾಮ್‌ಬರ್ಗ್‌ನಲ್ಲಿ ಜನಿಸಿದರು. ಡೀಲ್ಸ್‌ರವರು ಕಾರ್ಬನ್ ಸಬಾಕ್ಸೈಡ್‌ನನ್ನು ೧೯೦೬ರಲ್ಲಿ ಕಂಡುಹಿಡಿದರು. ೧೯೦೭ರಲ್ಲಿ ಜೈವಿಕ ರಸಾಯನವಿಜ್ಞಾನದ ಮೇಲೆ ಪುಸ್ತಕವನ್ನು ಬರೆದರು. ಅವರು ಪಿತ್ರಾಶ್ಮರಿಗಳಿಂದ ಕೊಲೆಸ್ಟರಾಲ್ ...

                                               

ಅಟ್ಟೋ ಸ್ಟರ‍್ನ್

ಜರ್ಮನಿಯಲ್ಲಿ ಹುಟ್ಟಿದ ಮತ್ತು ಅಮೇರಿಕದ ಭೌತವಿಜ್ಞಾನಿಯಾಗಿದ್ದ ಅಟ್ಟೋ ಸ್ಟರ‍್ನ್‌ರವರು ೧೮೮೮ರ ಫೆಬ್ರವರಿ ೧೭ರಂದು ಅಪ್ಪರ್ ಸಿಲೇಸಿಯಾದ ಸೊಹ್ರಾದಲ್ಲಿ ಜನಿಸಿದರು. ಲೂಯಿ ಡುನೋಯರ್‌ರವರು ೧೯೧೧ರಲ್ಲಿ ‘ಆಣ್ವಿಕ ಧೂಲ ವಿಧಾನ’ವನ್ನೂ, ಅದಕ್ಕೆ ಸಂಬಂಧಿಸಿದ ಸಾಧನವನ್ನೂ ಕಂಡುಹಿಡಿದಿದ್ದರು. ಆ ಸಾಧನವನ್ನು ಉಪಯ ...

                                               

ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್

ಜರ್ಮನಿಯ ಜೀವವಿಜ್ಞಾನಿಯಾಗಿದ್ದ ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್‌ರವರು ೧೯೦೩ರ ಮಾರ್ಚ್ ೨೪ರಂದು ಬ್ರೆಮೆರ್‌ಹಾವನ್‌ನಲ್ಲಿ ಜನಿಸಿದರು. ಬುಟೆನಾಂಟ್‌ರವರು ಸ್ತ್ರೀಯರ ಸಾವಿರಾರು ಲೀಟರ್‌ಗಳಷ್ಟು ಮೂತ್ರದಿಂದ ಲೈಂಗಿಕ ಹಾರ್ಮೋನ್‌ಗಳನ್ನು ಬೇರ್ಪಡಿಸಿ ಅವುಗಳ ಅಧ್ಯಯನ ನಡೆಸಿದರು. ಅವರು ೧೯೨೯ರಲ್ಲಿ ...

                                               

ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆ

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆಯವರು ೧೮೧೮ರ ಸೆಪ್ಟೆಂಬರ್ ೨೭ರಂದು ಗೊಟಿಂಗ್‌ಟನ್ ಹತ್ತಿರದ ಎಲ್ಲಿಶೌಸೆನ್ ಪ್ರದೇಶದಲ್ಲಿ ಜನಿಸಿದರು. ಕೊಲ್ಬೆಯವರು ದ್ವಿತೀಯಕ ಮತ್ತು ತೃತೀಯಕ ಅಲ್ಕೊಹಾಲ್‌ಗಳ ಅಸ್ತಿತ್ವವನ್ನು ಗುರುತಿಸಿದರು. ಮೇದಸ್ಸು-ಆಮ್ಲಗಳ ವಿದ್ಯು ...

                                               

ಅರ್ನ್‌ಸ್ಟ್ ಅಟ್ಟೊ ಫಿಷರ್

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಅರ್ನ್‌ಸ್ಟ್ ಅಟ್ಟೊ ಫಿಷರ್ರವರು ೧೯೧೮ರ ನವೆಂಬರ್ ೧೦ರಂದು ಮ್ಯುನಿಚ್‌ನಲ್ಲಿ ಜನಿಸಿದರು. ಫಿಷರ್ರವರು ನೇಚರ್ ಪತ್ರಿಕೆಯಲ್ಲಿ ‘ಫೆರ್ರೋಸೀನ್’ ಎಂಬ ನಿಗೂಢವಾದ ಸಂಶ್ಲೇಷಿಯ ಸಂಯುಕ್ತವಸ್ತುವಿನ ಬಗ್ಗೆ ಬಂದಿದ್ದ ಪ್ರಕಟನೆಯನ್ನು ೧೯೫೧ರಲ್ಲಿ ಓದಿದರು. ನಂತರದ ಪ್ರಯೋಗಗಳಲ್ಲಿ ...

                                               

ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ

ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿಯವರು ಜರ್ಮನಿಯ ಭೌತವಿಜ್ಞಾನಿ. ಅವರು ವಿಟ್ಟನ್‌ಬರ್ಗ್‌ನ ಸೆಕ್ಸೋನಿ ಎಂಬ ಪ್ರದೇಶದಲ್ಲಿ ೧೭೫೬ರ ನವೆಂಬರ್ ೩೦ರಂದು ಹುಟ್ಟಿದರು. ಕ್ಲಾದ್ನಿಯವರು ೧೭೮೬ರಲ್ಲಿ ಒಂದು ಪ್ರಯೋಗ ನಡೆಸಿದರು. ಮೇಲಿನ ಭಾಗದಲ್ಲಿ ಮರಳು ತುಂಬಿದ ಒಂದು ತೆಳುವಾದ ಲೋಹದ ಹಾಳೆ ಇಲ್ಲವ ...

                                               

ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್‌ರವರು ೧೮೧೮ರ ಏಪ್ರಿಲ್ ೮ರಂದು ಗೀಸೆನ್‌ನಲ್ಲಿ ಜನಿಸಿದರು. ಕಲ್ಲಿದ್ದಲು ಡಾಂಬರಿನಲ್ಲಿ ಅನಿಲೀನ್‌ನ ಅಸ್ತಿತ್ವದ ಸಂಶೋಧನೆ ಹೋಫ್‌ಮನ್‌ರವರ ಮೊದಲ ಸಂಶೋಧನೆಯಾಗಿತ್ತು. ೧೮೫೦ರ ಸುಮಾರಿಗೆ ಹೋಫ್‌ಮನ್‌ರವರು ‘ಅಮೀನ್’ಗಳ ಗುಣಸ್ವಭಾವಗಳ ...

                                               

ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್

ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್‌ ರವರು ಜರ್ಮನಿಯ ಸ್ಟ್ರೆಜೆಲ್ನೋ ಎಂಬ ಊರಿನಲ್ಲಿ ೧೮೫೨ರ ಡಿಸೆಂಬರ್ ೧೯ರಂದು ಜನಿಸಿದರು. ೧೮೮೭ರಲ್ಲಿ ಮಿಕೇಲ್‌ಸನ್‌ರವರು ‘ವ್ಯತೀಕರಣಮಾಪP’ವನ್ನು ಅಭಿವೃದ್ಧಿಪಡಿಸಿದರು. ಬೆಳಕಿನ ಏಕವರ್ಣೀಯ ಧೂಲವನ್ನು ಎರಡು ಸಣ್ಣ ಧೂಲಗಳಾಗಿ ಸೀಳಿ, ಆ ಎರಡು ಧೂಲಗಳು ಒಂದಕ್ಕೊಂದು ಲಂಬವಾಗ ...

                                               

ಎಜುರ್ಡ್ ಬುಕ್ನರ್

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಎಜುರ್ಡ್ ಬುಕ್ನರ್ರವರು ೧೮೬೦ರ ಮೇ ೨೦ರಂದು ಮ್ಯುನಿಚ್‌ನಲ್ಲಿ ಜನಿಸಿದರು. ೧೮೮೭ರ ಸುಮಾರಿಗೆ ಬುಕ್ನರ್ರವರು ತಮ್ಮ ಹಿರಿಯ ಸಹೋದರನ ಜೊತೆ ಸಕ್ಕರೆಯನ್ನು ಕಿಣ್ವನ ಪ್ರಕ್ರಿಯೆಗೆ ಒಳಪಡಿಸಿದರು. ಸ್ವಾರಸ್ಯ ಸಂಗತಿಯೆಂದರೆ ಕಿಣ್ವನ ಪ್ರಕ್ರಿಯೆಗೆ ಒಳಗಾದ ಸಕ್ಕರೆ, ಕಾರ ...

                                               

ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್

ಜರ್ಮನಿಯ ಬ್ಯಾಕ್ಟೀರಿಯಾವಿಜ್ಞಾನಿಯಾಗಿದ್ದ ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್‌ರವರು ೧೮೫೪ರ ಮಾರ್ಚ್ ೧೫ರಂದು ಹಾನ್ಸ್ ಡೋರ್ಟ್‌ನಲ್ಲಿ ಜನಿಸಿದರು. ಬೆಹ್ರಿಂಗ್‌ರವರು ರೋಗರಕ್ಷಣೆಯ ವಿಧಾನಗಳ ಬಗ್ಗೆ ಅಧ್ಯಯನ ನಡೆಸಿದರು. ಅವರು ೧೮೯೦ರಲ್ಲಿ ಗಂಟಲಮಾರಿಗೆ ಪ್ರತಿವಿಷವನ್ನು ಕಂಡುಹಿಡಿದರು. ಅವರು ಜಪಾನಿನ ಬ್ಯಾ ...

                                               

ಎಮಿಲ್ ಕೊನ್ರಾಡ್ ಬ್ಲಾಕ್

ಜರ್ಮನಿಯಲ್ಲಿ ಹುಟ್ಟಿ, ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ ಎಮಿಲ್ ಕೊನ್ರಾಡ್ ಬ್ಲಾಕ್‌ರವರು ೧೯೧೨ರ ಜನವರಿ ೨೧ರಂದು ಜರ್ಮನಿಯ ನೀಸ್ಸೆಯಲ್ಲಿ ಜನಿಸಿದರು. ಬ್ಲಾಕ್‌ರವರು ಜೈವಿಕ ರಸಾಯನವಿಜ್ಞಾನದಲ್ಲಿ ಮತ್ತು ಕೊಲೆಸ್ಟಿರಾಲ್‌ನನ್ನು ಒಳಗೊಂಡ ಕ್ರಿಯೆಗಳು ಮತ್ತು ಮೇದಸ್ಸುಗಳ ಉಪಾಪಚಯಗಳ ಬಗ್ಗೆ ಅವರು ಗಮನಾ ...

                                               

ಐಲ್ಹಾರ್ಡ್ ಮಿಟ್ಶೆಲ್ವಿಚ್

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಐಲ್ಹಾರ್ಡ್ ಮಿಟ್ಶೆಲ್ವಿಚ್ರವರು 1794ರ ಜನವರಿ 17ರಂದು ಜೆವೆರ್ನ ನ್ಯೂಯೆಂಡೆಯಲ್ಲಿ ಜನಿಸಿದರು. ಲಿಂಕ್ಸ್ ಪ್ರಯೋಗಾಲಯದಲ್ಲಿ ಮಿಟ್ಶೆಲ್ವಿಚ್ರವರು 1818ರಲ್ಲಿ ಹರಳುಗಳ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದಾಗ, ಪೊಟ್ಯಾಸಿಯಂ ಫಾಸ್ಫೇಟ್ ಮತ್ತು ಪೊಟ್ಯಾಸಿಯಂ ಆರ್ಸನೇಟ್ ಎ ...

                                               

ಹೆರ್ಮನ್ ವಾಲ್ದರ್ ನೆರ್ನ್ಸ್ಟ್

ಜರ್ಮನಿಯ ಭೌತರಸಾಯನವಿಜ್ಞಾನಿಯಾಗಿದ್ದ ಹೆರ್ಮನ್ ವಾಲ್ದರ್ ನೆರ್ನ್ಸ್ಟ್ರವರು 1864ರ ಜೂನ್ 25ರಂದು ಪೂರ್ವ ಪ್ರಷ್ಯಾದ ಬ್ರೀಸ್ಸೆನ್ನಲ್ಲಿ ಜನಿಸಿದರು. ನೆರ್ನ್ಸ್ಟ್ರವರು ಎಟ್ಟಿಂಗ್ಹೌಸೆನ್ರವರ ಜೊತೆ ಸೇರಿ ತಮ್ಮ ಸಿದ್ಧಾಂತವನ್ನು 1886ರಲ್ಲಿ ಮಂಡಿಸಿದರು. ಅದಕ್ಕೆ ಕಎಟ್ಟಿಂಗ್ಹೌಸೆನ್-ನೆರ್ನ್ಸ್ಟ್ ಪರಿಣಾಮಕ ...

                                               

ಎಮ್.ಆರ್ ಶ್ರೀನಿವಾಸನ್

ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರು ಪರಮಾಣು ವಿಜ್ಣಾನಿ ಹಾಗು ಪ್ರಸಿದ್ಧ ಎಂಜಿನಿಯರ್.ಇವರು ಭಾರತದ ಪರಮಾಣು ವಿದ್ಯುತ್ ಯೋಜನೆ, ಹಾಗು ಪಿ.ಹೆಛ್.ವಿ.ವಿ.ಆರ್.ಅನ್ನು ಅಭಿವೃದ್ಧಿಗೊಳಿಸುವುದರಲ್ಲಿ ಬಹಳ ಉನ್ನತ ಪಾತ್ರವನ್ನು ವಹಿಸಿದರು. ಇವರು ಪದ್ಮ ವಿಭೂಷಣ ಪುರಸ್ಕಾರವನ್ನು ಪಡೆದ ಮಹಾನ್ ವಿಜ್ಣಾನಿ.

                                               

ಕುಮಾರಿಲ ಭಟ್ಟ

ಕುಮಾರಿಲ ಭಟ್ಟ ಅಸ್ಸಾಮ್‍ನ ಒಬ್ಬ ಮೈಥಿಲ ಬ್ರಾಹ್ಮಣ ಹಿಂದೂ ತತ್ವಶಾಸ್ತ್ರಜ್ಞ ಮತ್ತು ಮೀಮಾಂಸ ವಿದ್ವಾಂಸನಾಗಿದ್ದನು. ಅವನು ಮೀಮಾಂಸಶ್ಲೋಕವರ್ತಿಕ ದಂತಹ ಮೀಮಾಂಸದ ಮೇಲಿನ ತನ್ನ ಅನೇಕ ಮೂಲಭೂತ ಪ್ರೌಢಪ್ರಬಂಧಗಳಿಗೆ ಪ್ರಸಿದ್ಧನಾಗಿದ್ದಾನೆ. ಭಟ್ಟನು ವೈದಿಕ ಆದೇಶದ ಪರಮೋಚ್ಚ ಸಿಂಧುತ್ವದಲ್ಲಿ ಕಟ್ಟಾ ನಂಬಿಕೆಯ ...

                                               

ಥಾಮಸ್ ಆಲ್ವ ಎಡಿಸನ್

ಥಾಮಸ್ ಆಲ್ವ ಎಡಿಸನ್, ಈತ ಫೆಬ್ರುವರಿ ೧೧. ೧೮೪೭ರಂದು ಸಂ. ರಾ. ಅಮೆರಿಕದ ಮಿಲಾನ್ ಎಂಬ ಪಟ್ಟಣದಲ್ಲಿ ಜನಿಸಿದರು. ತಂದೆಯ ಹೆಸರು ಸಾಮ್ಯುಯೆಲ್ ಎಡಿಸನ್, ತಾಯಿ ನ್ಯಾನ್ಸಿ ಚಿಕ್ಕವನಿದ್ದಾಗ ಥಾಮಸ್ ಆಲ್ವ ಎಡಿಸನ್ ತುಂಬ "ಕಿಡಿಗೇಡಿ" ಆಗಿದ್ದ. ಅದಕ್ಕಾಗಿ ಎಲ್ಲರಿಂದಲೂ ಚೆನ್ನಾಗಿ ಬೈಸಿಕೊಳ್ಳುತ್ತಿದ್ದ, ಒಮ್ಮ ...

                                               

ಅರಿಸ್ಟಾಟಲ್‌

ಅರಿಸ್ಟಾಟಲ್‌ ಒಬ್ಬ ಗ್ರೀಕ್‌ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊ ...

                                               

ಶ್ರೀಧರ ಸ್ವಾಮಿಗಳು

ಶ್ರೀಧರ ಸ್ವಾಮಿಗಳು ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.

                                               

ಅಗಸ್ಟ ಕಾಂಟ್

1798ರಲ್ಲಿ ಫ್ರಾನ್ಸ್ ದೇಶದ ಮಾಂಟ್ ಪೆಲಿಯರ್ ಎಂಬ ಸ್ಥಳದಲ್ಲಿ ಜನಿಸಿದ. ಇವನ ತಂದೆ-ತಾಯಿ ರೋಮನ್ ಕೆಥೊಲಿಕ್ ಧರ್ಮಕ್ಕೆ ಸೇರಿದವರು. ಚಿಕ್ಕವಯಸ್ಸಿನಿಂದಲೂ ಈತ ಮೇಧಾವಿ, ವಾದಚತುರ, ಪ್ರತಿಭಾವಂತ, ಚುರುಕು ಬುದ್ಧಿಯವ, ಜ್ಞಾನಾರ್ಜನೆಯಲ್ಲಿಯೂ, ಓದಿದ್ದನ್ನು ಗ್ರಹಿಸುವುದರಲ್ಲಿಯೂ, ಇತರರಿಗೆ ಮೇಲ್ಪಂಕ್ತಿಯಾಗ ...

                                               

ಅನ್ಯಾಕ್ಸಗೊರಾಸ್

ಕ್ಲಾಸೋಮಿನ ಎಂಬಲ್ಲಿ ಹುಟ್ಟಿದ. ಕ್ರಿ. ಪೂ. 480 ರಲ್ಲಿ ಅಥೆನ್ಸ್‍ಗೆ ತೆರಳಿ ಪೆರಿಕ್ಲಿಸ್‍ನೊಡನೆ ಸ್ನೇಹ ಬೆಳೆಸಿದ. ಸೂರ್ಯ ಪೆಲೋಪೊನೀಸ್‍ಗಿಂತಲೂ ದೊಡ್ಡ ಆಕಾರದ, ಕೆಂಪಗೆ ಕಾದ ವಸ್ತು ಎಂದು ಹೇಳಿದ್ದರಿಂದ ಈತನನ್ನು ನಾಸ್ತಿಕವಾದಿ ಎಂದು ಕರೆದು, ಹೇಳಿದರು. ನಿಸರ್ಗದ ಮೇಲಿನ ಇವನ ಕೆಲವು ಗ್ರಂಥಗಳು ಉಪಲಬ್ ...

                                               

ಅನ್ಯಾಕ್ಸಿಮೆಂಡರ್

ಅನ್ಯಾಕ್ಸಿಮೆಂಡರ್ ಗ್ರೀಸ್‍ ದೇಶದ ತತ್ತ್ವಶಾಸ್ತ್ರಜ್ಞ. ಖಗೋಳವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳು ಗಡಿಯಾರದ ಸಮತಲ ಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ ...

                                               

ಅಪ್ಪಯ್ಯ ದೀಕ್ಷಿತ

ಅಪ್ಪಯ್ಯ ದೀಕ್ಷಿತ ಸರ್ವತೋಮುಖವಾದ ಪ್ರತಿಭೆ ಪಾಂಡಿತ್ಯಗಳಿಗೂ ದೈವಭಕ್ತಿಗೂ ಹೆಸರುವಾಸಿಯಾದ ಈತ ತಮಿಳುನಾಡಿನ ಕಂಚಿಯ ಸಮೀಪದ ಅಡಯಪ್ಪಲಮ್ ಎಂಬ ಗ್ರಾಮದಲ್ಲಿ ವಿದ್ವಾಂಸರ ವಂಶದಲ್ಲಿ ಜನಿಸಿದ. ಅವನ ತಾತ ಆಚಾರ್ಯ ದೀಕ್ಷಿತ ವಿಜಯನಗರದ ಕೃಷ್ಣದೇವರಾಯನಿಂದ ಪೋಷಿತನಾಗಿದ್ದು ಅಚ್ಚಾನ್ ದೀಕ್ಷಿತ ಎಂದು ಹೆಸರಾಗಿದ್ದ ...

                                               

ಅವಿರೊಯಿಜ್

ಅವಿರೊಯಿಜ್. ಸ್ಪೇನಿನ ಅರಬ್ಬೀ ದಾರ್ಶನಿಕ. ಇಬ್ನೆರಷ್ದ್‌ ಎಂಬ ಹೆಸರೂ ಉಂಟು. ಖಗೋಳ, ಔಷಧ ಮತ್ತು ನ್ಯಾಯಶಾಸ್ತ್ರದ ಮೇಲೂ ಗ್ರಂಥಗಳನ್ನೂ ರಚಿಸಿದ್ದಾನೆ. ಸ್ಪೇನಿನ ಕಾರ್ಡೋಬದಲ್ಲಿ ಹುಟ್ಟಿದ ಇವನು ಅವೆಂಜೋಯರ್‌ನ ಶಿಷ್ಯ. ಅವಿಸೆನ್ನನ ಗ್ರಂಥಗಳ ಮೇಲೆ ಟಿಪ್ಪಣಿಗಳನ್ನು ಬರೆದ. ಸಿಡುಬು ಒಂದು ಬಾರಿ ತಗುಲಿದರೆ ...

                                               

ಆದಿ ಶಂಕರ

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ...

                                               

ಆರಿಸ್ಟಿಪಸ್

ಆರಿಸ್ಟಿಪಸ್.ಶ.ಪು. ೪೩೦-೩೦೦. ಸಿರೀನಿನ ಪ್ರಾಚೀನ ಗ್ರೀಕ್ ದಾರ್ಶನಿಕ. ಆದ್ದರಿಂದಲೇ ಇವನ ದರ್ಶನಕ್ಕೆ ಸಿರಿನೇಯಿಕ್ ದರ್ಶನ ಎಂದು ಹೆಸರಾಯಿತು. ಸಾಕ್ರಟೀಸನ ಶಿಷ್ಯ. ಸಿಸಿಲಿಯ ದೊರೆ ಡಯೋನಿಸಿಯಸ್ನ ಆಸ್ಥಾನದಲ್ಲಿ ಸ್ವಲ್ಪಕಾಲ ಇದ್ದು, ತನ್ನ ವೃದ್ಧಾಪ್ಯದಲ್ಲಿ ಸಿರೀನಿಗೆ ಹಿಂದಿರುಗಿದ. ಸಾಕ್ರಟೀಸನ ಶಿಷ್ಯರಲ ...

                                               

ಆರ್ಕಲೇಅಸ್

ಆರ್ಕಲೇಅಸ್ ಪು.ಶ.ಪು.೫ನೆಯ ಶತಮಾನದಲ್ಲಿದ್ದ ಗ್ರೀಕ್ ದಾರ್ಶನಿಕ. ಅಥೆನ್ಸ್ ‍ನಲ್ಲಿ ಹುಟ್ಟಿದನೆಂದು ಕೆಲವರ ಅಭಿಪ್ರಾಯ. ಅನ್ಯಾಕ್ಸಗೊರಾಸ್ನ ಶಿಷ್ಯ. ಸಾಕ್ರಟೀಸ್‍ಗೆ ಗುರುವಾಗಿದ್ದನೆಂದು ಅನೇಕರ ಅಭಿಪ್ರಾಯ. ಒಟ್ಟಿನಲ್ಲಿ ಅನ್ಯಾಕ್ಸಗೊರಾಸ್ನ ದಾರ್ಶನಿಕ ಮಾರ್ಗವನ್ನೇ ಅನುಸರಿಸಿದ. ಆದರೆ ವಿಶ್ವಶಾಸ್ತ್ರದಲ್ಲ ...

                                               

ಇಮ್ಯಾನ್ಯುಅಲ್ ಕಾಂಟ್

ಇಮ್ಯಾನ್ಯುಅಲ್ ಕಾಂಟ್ ಆಧುನಿಕ ತತ್ವಶಾಸ್ತ್ರದ ಕೇಂದ್ರವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಜರ್ಮನಿಯ ತತ್ವಶಾಸ್ತ್ರಜ್ಞ. ಈತ ಪ್ರಸಿದ್ಧಿಗೆ ಬರುವುದಕ್ಕೆ ಮುಂಚೆ ಜರ್ಮನಿ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡುಗಳಷ್ಟು ಪ್ರಗತಿ ಪಡೆದಿರಲಿಲ್ಲ. ಇವನಿಂದ ಪ್ರಾರಂಭವಾಗಿ ಅನಂತರ ಬಂದ ಜಾರ್ ...

                                               

ಉದಯನ (ವಿಖ್ಯಾತ ನ್ಯಾಯಾಚಾರ್ಯ)

ಉದಯನ: ವಿಖ್ಯಾತ ನ್ಯಾಯಾಚಾರ್ಯ. ಕಾಲ ಸು. 10ನೆಯ ಶತಮಾನ. ನ್ಯಾಯ ಮತ್ತು ವೈಶೇಷಿಕ ದರ್ಶನಗಳಲ್ಲಿ ಅತ್ಯಂತ ವಿಚಾರಪೂರ್ವಕವಾದ ಸಿದ್ಧಾಂತ ಪರಿಷ್ಕಾರಗಳನ್ನು ಮಾಡಿದ. ವಾಚಸ್ಪತಿಮಿಶ್ರನ ನ್ಯಾಯಭಾಷ್ಯವಾರ್ತಿಕ ತಾತ್ಪರ್ಯ ಟೀಕೆಯ ಮೇಲೆ ಪರಿಶುದ್ಧಿ ಎಂಬ ಗ್ರಂಥವನ್ನೂ ವೈಶೇಷಿಕ ಭಾಷ್ಯದ ಮೇಲೆ ಟೀಕೆಯನ್ನೂ ರಚಿಸಿ ...

                                               

ಕುಮಾರಜೀವ

ತಂದೆ ಕುಮಾರಾಯನ, ಭಾರತೀಯ; ತಾಯಿ ಜೀವಾ, ಕುಚಿನಗರದ ರಾಜಕುಮಾರಿ. ಬಂಧುದತ್ತನ ಮಾರ್ಗದರ್ಶನದಲ್ಲಿ ಕಾಶ್ಮೀರ ಮತ್ತು ಕ್ಯಾಷ್ಭರ್‍ಗಳಲ್ಲಿ ಬೌದ್ಧಸಾಹಿತ್ಯ-ತತ್ತ್ವಶಾಸ್ತ್ರಗಳನ್ನೂ ಗೊಕ್ಕುಕದಲ್ಲಿ ಮಹಾಯಾನ ಬೌದ್ಧದರ್ಶನವನ್ನೂ ಅಧ್ಯಯನ ಮಾಡಿ ಅನಂತರ ಕುಚಿನಗರದ ವಿಹಾರದಲ್ಲಿ ಭಿಕ್ಷುವಾಗಿದ್ದ.

                                               

ಗಂಗನಾಥ ಝಾ

ಸರ್ ಗಂಗನಾಥ ಝಾ ಸಂಸ್ಕೃತ, ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ತತ್ತ್ವಶಾಸ್ತ್ರದ ವಿದ್ವಾಂಸರಾಗಿದ್ದರು. ಇವರು ನ್ಯಾಯಶಾಸ್ತ್ರದ ಪಂಡಿತರಾಗಿದ್ದರು.

                                               

ಗಾಡ್ವಿನ್, ವಿಲಿಯಂ

ಕೇಂಬ್ರಿಜ್ಷೈರಿನ ವಿಸ್ಬೆಕ್ ಎಂಬಲ್ಲಿ ಜನಿಸಿದ. ವ್ಯಾಸಂಗ ಮಾಡಿದ್ದು ನಾರ್ವಿಚ್ ಶಾಲೆಯಲ್ಲಿ. ತಂದೆ ಮಠಾಧಿಕಾರಿ, ಮಗನೂ ತನ್ನಂತೆ ಆಗಬೇಕೆಂದು ಆತನ ಬಯಕೆ. ಅದಕ್ಕಾಗಿ ಮಗ ಹಾಕ್ಸಟನ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಬೇಕಾಯಿತು. ವ್ಯಾಸಂಗಾನಂತರ ಗಾಡ್ವಿನ್ 1778 ರಿಂದ 1783 ರ ವರೆಗೆ ಕ್ರೈಸ್ತ ಪುರೋಹಿತ ...

                                               

ಗುಣರತ್ನಸೂರಿ

ಅನೇಕ ಶಾಖೋಪಶಾಖೆಗಳಿಂದೊಡಗೂಡಿ ವಿಪುಲವಾಗಿ ಬೆಳೆದಿರುವ ಭಾರತೀಯ ತತ್ತ್ವಶಾಸ್ತ್ರದ ಎಲ್ಲ ವಿಭಾಗಗಳಲ್ಲಿಯೂ ನೈಪುಣ್ಯ ಪಡೆದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬ. ಕಾಲ ಪ್ರ.ಶ.ಸು. ೧೩೪೩ ರಿಂದ ೧೪೧೮. ತತ್ತ್ವಶಾಸ್ತ್ರದಲ್ಲಿ ಮಾತ್ರವಲ್ಲದೆ ವ್ಯಾಕರಣವೇ ಮುಂತಾದ ಇತರ ಶಾಸ್ತ್ರಗಳಲ್ಲಿಯೂ ಈತನ ಪಾಂಡಿತ್ಯ ಅಗಾಧ. ಈತನ ...

                                               

ಗೌಡಪಾದ

ಗೌಡಪಾದ ರು ವೈದಿಕ ತತ್ವಶಾಸ್ತ್ರದ ಅದ್ವೈತ ವೇದಾಂತ ಪರಂಪರೆಯ ಸಂಪ್ರದಾಯದಲ್ಲಿ ಒಬ್ಬ ಮುಂಚಿನ ಗುರುಗಳಾಗಿದ್ದರು. ಸಾಂಪ್ರದಾಯಿಕವಾಗಿ ಅವರು, ವೈದಿಕ ತತ್ವಶಾಸ್ತ್ರದಲ್ಲಿನ ಅತ್ಯಂತ ಪ್ರಮುಖ ವ್ಯಕ್ತಿಗಳ ಪೈಕಿ ಒಬ್ಬರಾದ, ಮಹಾನ್ ಶಿಕ್ಷಕ ಆದಿ ಶಂಕರರ ಮಹಾಗುರು ಎಂದು ಹೇಳಲಾಗಿದೆ. ಅವರು ಶ್ರೀ ಗೌಡಪಾದಾಚಾರ್ಯ ...

                                               

ಜಾನ್ ಆಸ್ಟಿನ್

ಜಾನ್ ಆಸ್ಟಿನ್ ಇಂಗ್ಲೆಂಡಿನ ನ್ಯಾಯಶಾಸ್ತ್ರಜ್ಞ. ಹುಟ್ಟಿದ್ದು ಸಫೋಕ್ನ ಕ್ರೀಟಿಂಗ್ಮಿಲ್ನಲ್ಲಿ. ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ, ಐದು ವರ್ಷಗಳ ಕಾಲ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ, ಅನಂತರ ವಿದ್ಯಾಭ್ಯಾಸದತ್ತ ಮನಸ್ಸು ತಿರುಗಿಸಿ, 1818ರಲ್ಲಿ ಬ್ಯಾರಿಸ್ಟರ್ ಆದ. 1820ರಿಂದ ಕೆಲವು ಕಾಲ ವಕೀಲಿ ...

                                               

ಜಾನ್ ಲಾಕ್

ಟೆಂಪ್ಲೇಟು:John Locke ಜಾನ್ ಲಾಕ್ 1632 ಆಗಸ್ಟ್ 29 - 1704 ಅಕ್ಟೋಬರ್ 28, "ಸಾಂಪ್ರದಾಯಿಕ ಉದಾರೀಕರಣ ಜನಕ" ಎಂಬುದಾಗಿ ಜ್ಞಾನೋದಯ ಚಿಂತಕರು ಅತ್ಯಂತ ಪ್ರಭಾವಿ ಎನಿಸಿಕೊಂಡಿದೆ ಮತ್ತು ಎಂಬ ಇಂಗ್ಲೀಷ್ ತತ್ವಜ್ಞಾನಿಯು ಮತ್ತು ವೈದ್ಯ. ಸರ್ ಫ್ರಾನ್ಸಿಸ್ ಬೇಕನ್ ಸಂಪ್ರದಾಯವನ್ನು ನಂತರ, ಬ್ರಿಟಿಷ್ ಅನುಭ ...

                                               

ಜೀನ್ ಪಾಲ್ ಸರ್ಟೆ

’೧೯೬೪ ರ ನೋಬೆಲ್ ಸಾಹಿತ್ಯ ಪ್ರಶಸ್ತಿ’ ಪ್ರಖ್ಯಾತ ಫ್ರೆಂಚ್ ಸಾಹಿತಿ ಮತ್ತು ಅಸ್ತಿತ್ವವಾದಿ, ಚಿಂತಕ ’ಜೀನ್ ಪಾಲ್ ಸರ್ಟೆ ಅವರಿಗೆ ಘೋಷಿಸಲಾಗಿದೆಯಾದರೂ ಸರ್ಟೆ ರವರು, ಅದನ್ನು ತಿರಸ್ಕರಿಸಿದ್ದರು. ಆದರೂ, ನೋಬೆಲ್ ಸಾಹಿತ್ಯಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ’ಜೀನ್ ಪಾಲ್ ಸರ್ಟೆ’ ಅವರ ಹೆಸರು ದಾಖಲಾಗಿದೆ.

                                               

ಚಾರ್ಲ್ಸ್ ಡಾರ್ವಿನ್

ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ...

                                               

ಥಾಮಸ್ ಹಾಬ್ಸ್

ಮಲ್ಮೆಸ್ಬರಿ ಥಾಮಸ್ ಹಾಬ್ಸ್, ಕೆಲವು ಹಳೆಯ ಗ್ರಂಥಗಳಮಾಲ್‍ಮ್ಸ್‍ಬರಿ ಥಾಮಸ್ ಹಾಬ್ಸ್,ಆಧುನಿಕ ತತ್ವಶಾಸ್ತ್ರದ ಪಿತಾಮಹ ಎಂದು ಕರೆಸಿಕೊಂಡವನು. ತರ್ಕಬದ್ಧ ಆಧಾರದ ಮೇಲೆ ಸಾರ್ವಭೌಮ ಫಾರ್ ನಿರಂಕುಶತ್ವ ಒಂದು ಚಾಂಪಿಯನ್, ಹಾಬ್ಸ್ ಸಹ ಯುರೋಪಿಯನ್ ಲಿಬರಲ್ ಚಿಂತನೆಯ ಮೂಲಭೂತ ಕೆಲವು ಅಭಿವೃದ್ಧಿಪಡಿಸಲ್ಪಡುತ್ತದ ...

                                               

ಪ್ಲೆಟೊ

ಪ್ಲೇಟೋ ಅಥೆನ್ಸ್ನಲ್ಲಿ 428 ಬಿ ಸಿ ಯಲ್ಲಿ ಜನಿಸಿದರು. ಪ್ಲೇಟೋ ಯುವಕರಾಗಿರುವಾಗ ಇವರ ತಂದೆಯು ನಿಧನರಾದರು ಮತ್ತು ಅವರ ತಾಯಿ ಅವರ ಮನೆಯಲ್ಲಿ ಪ್ಲೇಟೋ ಬೆಳೆದು, ಫಿರಿಲ್ಯಾಂಪ್ಸ್‍ರನ್ನು ಮದುವೆಯಾದರು. ಪ್ಲೇಟೋನ ಜನ್ಮ ನಾಮ ಅರಿಸ್‍ಟ್ರೊಕ್ಲ್ಸ್.ಅವರ ಕುಟುಂಬ ರಾಜಕೀಯದಲ್ಲಿ ಇತಿಹಾಸ ಹೊಂದಿದ್ದವು, ಮತ್ತು ಪ ...

                                               

ಪ್ಲೇಟೊ

ಪ್ಲೇಟೊ ಪಾಶ್ಚಿಮಾತ್ಯ ತತ್ವಜ್ಞಾನದ ಸ್ಥಾಪಕರಲ್ಲಿ ಒಬ್ಬ.ಗ್ರೀಸ್ ದೇಶದ ಈ ಚಿಂತಕ ಪ್ರಸಿದ್ಧ ಚಿಂತಕ ಸಾಕ್ರಟೀಸ್ ರ ಶಿಷ್ಯ ಹಾಗೂ ಇನ್ನೊಬ್ಬ ಸಮಕಾಲೀನ ಚಿಂತಕ ಅರಿಸ್ಟಾಟಲ್ ನ ಗುರು.

                                               

ಕಾರ್ಲ್ ಮಾರ್ಕ್ಸ್

ಕಾರ್ಲ್ ಹಾಯ್ನ್‌ರಿಕ್ ಮಾರ್ಕ್ಸ್ ಜರ್ಮನಿಯ ಒಬ್ಬ ತತ್ತ್ವಶಾಸ್ತ್ರಜ್ಞ, ರಾಜಕೀಯ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತ್ರಜ್ಞ, ಸಮತಾವಾದಿ ಮತ್ತು ಕ್ರಾಂತಿಕಾರಿಯಾಗಿದ್ದರು. ಇವರ ವಿಚಾರಗಳೇ ಸಮತಾವಾದದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ...

                                               

ಮೀರಾ ಅಲ್ಫಾಸ

ಮೀರಾ ಅಲ್ಫಾಸ - ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಇವರನ್ನು ಅರವಿಂದಾಶ್ರಮದ ಶ್ರೀ ಮಾತೆಯವರೆಂದೂ ಕರೆಯುವ ವಾಡಿಕೆಯಿದೆ. ಇವರು ಶ್ರೀ ಅರವಿಂದರ ಸಹಕಾರ್ಯಕಾರಿಗಳಾಗಿದ್ದರು. ಶ್ರೀ ಅರವಿಂದರೂ ಇವರೂ ಕೂಡಿ ಅತೀತ ಮಾನಸ ಯೋಗವೆಂಬ ವಿನೂತನ ಯೋಗ ಪದ್ಧತಿಯನ್ನು ಪ್ರಾರಂಭಿಸಿದರು. ಅವರ ವಿವರಣೆಯಂತೆ, ಹಿಂದ ...

                                               

ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್

ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್ ಜರ್ಮನಿಯಲ್ಲಿ ತತ್ವಶಾಸ್ತ್ರಜ್ಞರಾಗಿದ್ದ, ೧೯೦೯ರ ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ವಿಜೇತರು. ಮೊದಮೊದಲು ನೋಬೆಲ್ ಪಾರಿತೋಷಕ ನಿರ್ಧಾರಣ ಸಮಿತಿ ಗೆ ಪ್ರಶಸ್ತಿ ನಿರ್ಧಾರಕ್ಕೆ ಸ್ಪಷ್ಟವಾದ ಮಾರ್ಗದರ್ಶೀ ಸೂತ್ರಗಳ ಅಭಾವದಿಂದ, ಈ ತರಹದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಯಿತು.

                                               

ಸಾಕ್ರಟೀಸ್

ಸಾಕ್ರೆಟಿಸ್ ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು. ಗ್ರೀಕ್ ಸಮಾಜ ವಿಷಮ ಘಟ್ಟದಲ್ಲಿದ್ದಾಗ, ಅನೈತಿಕತೆ, ಡಂಬಾಚಾರ, ಸ್ವೇಚ್ಛಾಚಾರ ಖಂಡಿಸಿ, ಸಮಾಜದ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿದವನು ಸಾಕ್ರಟೀಸ್." ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →