Топ-100

ⓘ Free online encyclopedia. Did you know? page 63                                               

ಗಣಪತಿಯಪ್ಪ

ಎಚ್.ಗಣಪತಿಯಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ, ರೈತ ಪರ ಹೋರಾಟಗಾರ ಹಾಗೂ ಕಾಗೋಡು ಸತ್ಯಾಗ್ರಹದ ಮುಂದಾಳು. ಗಣಪತಿಯಪ್ಪರವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಹೊಸೂರು ಗ್ರಾಮದವರು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಅವರು ಸಿದ್ದಾಪುರ ತೊರೆದು ಸಾಗರ ತಾಲೂಕಿನ ಹಿರೇನಲ್ಲೂರಿಗೆ ಆಗಮಿಸಿ ನ ...

                                               

ಗುಬ್ಬಿ ತೋಟದಪ್ಪ

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರು, ಒಬ್ಬ ವ್ಯಾಪಾರಿ ಹಾಗೂ ಲೋಕೋಪಕಾರಿಯಾಗಿದ್ದರು. ದೇಶದಾದ್ಯಂತದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದರು. ಆ ಸ್ಥಳಕ್ಕೆ "ಗುಬ್ಬಿ ತೋಟದಪ್ಪನವರ ಛತ್ರ" ಎಂಬ ಹೆಸರು ಬಂತು. ಇವರಿಗೆ ಆಗಿನ ಮೈ ...

                                               

ಗುಬ್ಬಿ ವೀರಣ್ಣ

ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ...

                                               

ಚಂದಗಾಲು ಬೋರಪ್ಪ

ಚಂದಗಾಲು ಬೋರಪ್ಪ, ನಾಡಿನ ತತ್ತ್ವಪದ ಗಾಯಕರಲ್ಲಿ ಪ್ರಮುಖರು. ತತ್ತ್ವಪದದ ಜೊತೆಜೊತೆಗೆ ಜನಪದ ಗೀತೆಗಳು, ಭಾವಗೀತೆ, ಭಕ್ತಿಗೀತೆ ಮತ್ತು ರಂಗಗೀತೆಗಳ ಹಾಡುವಿಕೆಯಲ್ಲಿ ಹೆಸರಾದವರು. ಮಂಡ್ಯ ತಾಲೂಕಿನ ಚಂದಗಾಲು ಗ್ರಾಮ ಹುಟ್ಟೂರಾದ್ದರಿಂದ ‘ಚಂದಗಾಲು ಬೋರಪ್ಪ’ ಎಂದೇ ಪರಿಚಿತರು.

                                               

ಚಾಂದ್ ಬೀಬಿ

ಚಂದ್ ಬೀಬಿ, ಮಧ್ಯಕಾಲೀನ ಭಾರತದ ಮುಸ್ಲಿಂ ಮಹಿಳ ಯೋಧೆಯಾಗಿದ್ದರು. ಅವರು ರಾಜಪ್ರತಿನಿಧಿಯಾಗಿ ಬಿಜಾಪುರದ ಮತ್ತು ಅಹ್ಮದ್ನಗರದ ರೀಜೆಂಟ್ ಆಗಿದ್ದರು. ಚಂದ್ ಬೀಬಿ 1595. ರಲ್ಲಿ ಅಕ್ಬರ್ನ ಮೊಘಲ್ ಪಡೆಗಳ ವಿರುದ್ಧ ಅತ್ಯುತ್ತಮವಾಗಿ ಅಹ್ಮದ್ನಗರವನ್ನು ಉಳಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ

                                               

ಜಾಕೋಬ್ ಲೋಬೊ

ಸಿ ಎಚ್ ಜಾಕೋಬ್ ಲೋಬೊರವರು ಕೊಡಗಿನ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಬೆಪ್ಪನಾಡಿನ ರೈತಕುಟುಂಬದವರು. ಇವರ ಪೂರ್ವಿಕರು ಬ್ರಿಟಿಷರ ವಿರುದ್ದ ಟಿಪ್ಪುಸುಲ್ತಾನನಿಗೆ ಕುಮ್ಮಕ್ಕು ನೀಡಿ ಕಷ್ಟಕ್ಕೀಡಾದ ತುಕ್ಕಡಿ ಎಂಬ ಊರಿನವರು. ಮಾನ್ಯರು ವಿದ್ಯಾರ್ಥಿದೆಸೆಯಲ್ಲಿ ಅಂದರೆ ಚಿಕ್ಕಮಗಳೂರು ಸರಕಾರಿ ಪ್ರೌಢಶಾಲೆಯ ...

                                               

ಟಿ. ಆರ್. ಅನಂತರಾಮು

ತಾಳಗುಂದ ರಾಮಣ್ಣ ಅನಂತರಾಮು ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಅತ್ಯಂತ ಸಮರ್ಥ, ಜನಪ್ರಿಯ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು. ಇವರು ಅನೇಕ ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಸುಮಾರು ೫೦ ಪುಸ್ತಕಗಳನ್ನು ಬರೆದಿದ್ದಾರೆ. ಅ ...

                                               

ಟಿ. ವಿ. ವೆಂಕಟಾಚಲ ಶಾಸ್ತ್ರೀ

ಪ್ರೊ. ಟಿ. ವಿ. ವೆಂಕಟಾಚಲ ಶಾಸ್ತ್ರಿ, ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಸಂಶೋಧಕರು, ವಿದ್ವಾಂಸರು, ವ್ಯಾಕರಣಕಾರರು. ಅವರು ಛಂದಸ್ಸು, ವ್ಯಾಕರಣ, ನಿಘಂಟು, ಕಾವ್ಯಮೀಮಾಂಸೆ, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಚರಿತ್ರೆ, ಸಂಶೋಧನೆ, ಜೀವನಚರಿತ್ರೆ ಇತ್ಯಾದಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾ ...

                                               

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ ಇವರು ೧೮೯೧ ಡಿಶಂಬರ ೨೯ರಂದು ಬೆಂಗಳೂರು ಜಿಲ್ಲೆಯ ಹೊಸಕೋಟೆ ಯಲ್ಲಿ ಜನಿಸಿದರು. ತಂದೆ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ಊರಿನವರು. ಕೃಷ್ಣಾಜಿ ಕುಂದಗೋಳಕರ ಎಂದೇ ಅವರ ಹೆಸರು.ಮೈಸೂರು ಸಂಸ್ಥಾನದಲ್ಲಿ ಜಮೀನು ಮೋಜಣಿ ಮಾಡಿಸುವ ಉದ್ದೇಶದಿಂದ ಮೈಸೂರು ಮಹಾರಾಜರು ಕರೆಯಿಸಿದ ...

                                               

ನಾಗೇಶ ಹೆಗಡೆ

ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ...

                                               

ನಾರಾಯಣ ಗೌಡ

ಶ್ರೀ ಟಿ ಏ ನಾರಾಯಣ ಗೌಡ ರು ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಯ ಸ್ಥಾಪಿತರಲ್ಲೊಬ್ಬರು ಹಾಗು ಸದ್ಯದ ಅಧ್ಯಕ್ಷರು. ಕ.ರ.ವೇ ಇಷ್ಟು ದೊಡ್ಡ ಸಂಘಟನೆಯಾಗುವಲ್ಲಿ ನಾರಾಯಣ ಗೌಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲೆಡೆ ತನ್ನ ಸದಸ್ಯರನ್ನು ಹೊಂದಿದೆ.

                                               

ನಿಟ್ಟೂರು ಶ್ರೀನಿವಾಸರಾವ್

ನಿಟ್ಟೂರು ಶ್ರೀನಿವಾಸರಾವ್ ಅವರು ಗಾಂಧಿವಾದಿಯಾಗಿ ಇಂಡಿಯಾದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಇವರು ಕೇಂದ್ರ ಜಾಗೃತ ಆಯೋಗದ ಮೊದಲ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಲಕಾಲ ಅಂದಿನ ಮೈಸೂರು ರಾಜ್ಯದ ಪ್ರಭಾರಿ ರಾಜ್ಯಪಾಲರೂ ...

                                               

ಪಿ.ಬಿ.ಕಲ್ಲಾಪುರ

ಪ್ರಹ್ಲಾದ ಭೀಮರಾವ ಕಲ್ಲಾಪುರ ಇವರು ೧೯೪೩ ಫೆಬ್ರುವರಿ ೨೫ರಂದು ಜನಿಸಿದರು. ಇವರು ಧಾರವಾಡದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಅನೇಕ ವೈದ್ಯಕೀಯ ಹಾಗು ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

                                               

ಬನ್ನಂಜೆ ಗೋವಿಂದಾಚಾರ್ಯ

ಬನ್ನಂಜೆ ಗೋವಿಂದಾಚಾರ್ಯರು, ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ೧೯೩೬ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ ...

                                               

ಬಿ. ಕೆ. ಎಸ್. ಐಯ್ಯಂಗಾರ್

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್, ಪ್ರಸಿದ್ಧ ಯೋಗ ಗುರುಗಳು. ಇವರು ಭಾರತೀಯ ಯೋಗವನ್ನು ಪ್ರಪಂಚದಾದ್ಯಂತ ಪಸರಿಸಲು ಶ್ರಮ ಪಟ್ಟವರು. ಹಲವಾರು ವಿದ್ವತ್‍ಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಯೋಗದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿದರು.

                                               

ಬಿ. ವಿ. ಪಂಡಿತ್

ಬಿ ವೆಂಕಟ ಸುಬ್ರಮಣ್ಯ, ಮುಂದೆ ಬಿ.ವಿ.ಪಂಡಿತರೆಂದು ಮನೆ-ಮನೆಗಳಲ್ಲಿ ಹೆಸರುಮಾಡಿ, ಮೈಸೂರಿನಿಂದ ೧೫ ಮೈಲಿ ದೂರದ ’ನಂಜನಗೂಡು ದಂತಧಾವನ ಚೂರ್ಣ’ದ ತಯಾರಕರಾದ ’ಸದ್ವೈದ್ಯಶಾಲೆ ಯನ್ನು ಸ್ಥಾಪಿಸಿದ ಮುತ್ಸದ್ಧಿಗಳು. ಸುಮಾರು ೯೬ ವರ್ಷಗಳ ಹಿಂದೆ, ಹಲ್ಲುಪುಡಿಯ ಚಿಕ್ಕದಾದ ವ್ಯಾಪಾರವನ್ನು ಪ್ರಾರಂಭಿಸಿದರು. ಗುಲ ...

                                               

ಬಿ.ಎಲ್.ರೈಸ್

ಬಿ ಎಲ್ ರೈಸ್ ಮೂಲತಃ ವಿದೇಶೀಯರಾಗಿದ್ದರೂ ಕನ್ನಡ ಭಾಷೆ, ನಾಡಿನಲ್ಲಿ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ವ್ಯಕ್ತಿ. ಕನ್ನಡ ಶಾಸನಗಳ ಬಗ್ಗೆ ಅವರು ಮಾಡಿದ ಅಗಾಧ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು. ಅವರು ನ ...

                                               

ಬಿ.ಕೆ.ಎಸ್.ವರ್ಮಾ

ಬಿ.ಕೆ.ಎಸ್ ವರ್ಮ, ಎಂದು ಕಲಾ ಪ್ರಪಂಚಕ್ಕೆ ಪರಿಚಿತರಾಗಿರುವ ಚಿತ್ತಾರಲೋಕದ ಅವಿಸ್ಮರಣೀಯ ಕಲಾವಿದನ ಬಾಲ್ಯದ ಹೆಸರು, ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸನೆಂದು. ಕಲೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಸ್ವೀಕರಿಸಿ ಮುನ್ನಡೆದು ಅದರಲ್ಲಿ ಸಿದ್ಧಿಯನ್ನು ಸಾಧಿಸಿದ್ದಾರೆ. ಚಿತ್ರಕಲಾ ಜೀವನ ಮುಂದುವರೆದಂತೆ ...

                                               

ಬಿ.ಸರೋಜಾದೇವಿ

ಬಹುಭಾಷಾ ತಾರೆ, ಅಭಿನಯ ಸರಸ್ವತಿ, ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು.ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ.ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು.

                                               

ಮೀರಾ ಚಂದ್ರಶೇಖರ್

ಡಾ. ಮೀರಾ ಚಂದ್ರಶೇಖರ್, ಅಮೆರಿಕದಲ್ಲಿ ವಾಸಿಸುತ್ತಿರುವ ಒಬ್ಬ ಭಾರತೀಯ ಸಂಜಾತೆ. ಅಮೆರಿಕದ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರ ವಿಭಾಗದ ಕ್ಯುರೇಟರ್ಸ್ ಪ್ರಾಧ್ಯಾಪಕಿಯಾಗಿ ಸೇವೆಸಲ್ಲಿಸುತ್ತಿರುವ ಡಾ.ಮೀರಾ, ೨೦೧೪ ರ ಪ್ರತಿಷ್ಠಿತ ಬೇಲರ್ಸ್ ಮಹಾ ಶಿಕ್ಷಕಿ ಪ್ರಶಸ್ತಿಯನ್ನ ...

                                               

ಮೋಹನ್ ಆಳ್ವ

ಮೂಡಬಿದಿರೆ ಒಂದು ಸಣ್ಣ ಪಟ್ಟಣ, ಇಲ್ಲಿನ ಜನರಿಗೆ ವೃತ್ತಿಪರ ಮತ್ತು ವೃತ್ತಿಪರವಲ್ಲದ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಕಷ್ಟವಾಗಿತ್ತು. ಅವರು ಉನ್ನತ ಶಿಕ್ಷಣಕ್ಕಾಗಿ 40-50 ಕಿ.ಮೀ ದೂರ ಪ್ರಯಾಣಿಸುತ್ತಿದ್ದರು.ಜನರ ಸಹಾಯಕ್ಕೆಂದೆ ಮುಂದಾಗಿದ್ದ ಆಳ್ವರವರು ಇವರ ತೊಂದರೆಗಳನ್ನು ಅರಿತು, ೧೯೯೫ ರಲ್ಲಿ "ಆಳ ...

                                               

ಯು. ಬಿ. ಪವನಜ

ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜ, ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿ ಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಅಂಕಣಗಳು ಹಾಗೂ ಲೇಖನಗಳು ಪ್ರಕಟವಾಗಿವ ...

                                               

ಲೀಲಾಧರ್ ಬೈಕಂಪಾಡಿ

ಲೀಲಾಧರ್ ಬೈಕಂಪಾಡಿಯವರು ಸುಮಾರು ೨ ದಶಕಗಳಿಂದ ಬೆಹ್ರೈನ್ ನಲ್ಲಿ ಕೆಲಸಮಾಡುತ್ತಿದ್ದಾರೆ. ಅವರು ಒಬ್ಬ ಸಮರ್ಥ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ, ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತು ...

                                               

ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನ ...

                                               

ಸಿ.ಎಮ್.ಭಟ್

ಸಿ.ಎಮ್.ಭಟ್, ಎಂದೇ ಮುಂಬಯಿನ ಹಾಗೂ ರಾಷ್ಟ್ರದ ಯೋಗಶಿಕ್ಷಣಾರ್ಥಿಳಿಗೆ ಅಭಿಮಾನಿಗಳಿಗೆ ಮತ್ತು ಸಂಸ್ಕೃತ ಭಾಷಾ ಪಂಡಿತರಿಗೆ ಸುಮಾರು ಆರು ದಶಕಗಳಿಗೂ ಹೆಚ್ಚು ಸಮಯ ಚಿರಪರಿಚಿತರಾಗಿದ್ದ ಚಿತ್ರದುರ್ಗ ಮಹದೇವ ಭಟ್, ಮೂಲತಃ ಮೈಸೂರು ಸಂಸ್ಥಾನದ ಚಿತ್ರದುರ್ಗನಗರದವರು. ತಮ್ಮ ಕಾರ್ಯಾವಧಿಯಲ್ಲಿ ಮೈಸೂರಿನಲ್ಲಿ ೧೪ ...

                                               

ಸೂಲಗಿತ್ತಿ ನರಸಮ್ಮ

ಸೂಲಗಿತ್ತಿ ನರಸಮ್ಮ ರವರು ಕರ್ನಾಟಕದಲ್ಲಿನೆಲೆಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರು. ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ ೧೫,೦೦೦ ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ ...

                                               

ಹಳ್ಳಿಕೇರಿ ಗುದ್ಲೆಪ್ಪ

ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ೧೯೦೬ ಜೂನ್ ೬ ರಂದು ಜನಿಸಿದರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರವಾಡದ ಕರ್ನಾಟಕ ಹೈಸ್ಕೂಲು ಸೇರಿಕೊಂಡರು. ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ ...

                                               

ತೈಯಬ್ ಮೆಹ್ತಾ

ತೈಯಬ್ ಮೆಹ್ತಾ ಒಬ್ಬ ಖ್ಯಾತ ಭಾರತೀಯ ವರ್ಣ ಚಿತ್ರಕಾರ. ಅವರು ಪ್ರಸಿದ್ಧ ಬಾಂಬೆ ಪ್ರೊಗ್ರೆಸ್ಸಿವ್ ಆರ್ಟಿಸ್ಟ್ಸ್ ಗ್ರೂಪ್‌‌ನಲ್ಲಿದ್ದರು, ಇದು F.N. ಸೌಜ, S.H. ರಾಜ ಮತ್ತು M.F. ಹುಸೇನ್ ಮೊದಲಾದ ಹೆಸರಾಂತ ಕಲಾವಿದರನ್ನು ಹಾಗೂ ಭಾರತದ ವಸಾಹತು ಕಾಲದ ನಂತರದ ಆರಂಭಿಕ ಕಲಾವಿದ-ಪೀಳಿಗೆಯನ್ನು ಒಳಗೊಂಡಿತ್ತ ...

                                               

ಅಂದಾನಿ, ವಿ.ಜಿ

ಗುಲ್ಬರ್ಗಾ ಜಿಲ್ಲೆ ಕೀರಣಗಿ ಗ್ರಾಮದಲ್ಲಿ ಜನಿಸಿದರು 1947. ಗುಲ್ಬರ್ಗಾದ ಆದರ್ಶ ಕಲಾಮಂದಿರದಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದರು 1969. ಬನಸ್ಥಲಿ ವಿದ್ಯಾಪೀಠದಲ್ಲಿ ಬಿತ್ತಿಚಿತ್ರರಚನೆಯನ್ನು ಕುರಿತು ಅಧ್ಯಯನ ನಡೆಸಿದರು 1970. ಗುಲ್ಬರ್ಗಾದ ಐಡಿಯಲ್ ಕಾಲೇಜ್ ಆಫ್ ವಿಷುಯಲ್ ಅರ್ಟ್ಸ್ ನ ಸ್ನ ...

                                               

ಅಮೃತಾ ಶೇರ್ಗಿಲ್

ಅಮೃತಾ ಶೇರ್ಗಿಲ್ ಭಾರತದ ಪ್ರಸಿದ್ಧ ಕಲಾಕಾರರು ಹಾಗು ೨೦ನೆಯ ಶತಮಾನದ ಮಹಾನ್ ಮಹಿಳಾ ಚಿತ್ರಕಾರಿಣಿ ಎಂದು ಹೇಳಲಾಗುತ್ತದೆ. ಅಮೃತಾ ಶೇರ್ಗಿಲ್ ಅವರನ್ನು ಭಾರತದ ದುಬಾರಿ ಚಿತ್ರಕಾರಿಣಿ ಎಂದೂ ಹೇಳಲಾಗುತದೆ.

                                               

ಅಲ್ಬರ್ಟ್ ಎಂಗ್‍ಸ್ಟ್ರಮ್

ಎಂಗ್‍ಸ್ಟ್ರಮ್, ಆಲ್ಬರ್ಟ್ 1869-1940. ಸ್ವೀಡನ್ನಿನ ಅತ್ಯಂತ ಜನಪ್ರಿಯ ಕಥೆಗಾರ. ವ್ಯಂಗ್ಯಚಿತ್ರಕಾರ. ಹುಟ್ಟಿದುದು ಸ್ಮಾಲ್ಯಾಂಡಿನ ಸ್ಟೇಷನ್ ಮಾಸ್ತರರ ಮಗನಾಗಿ. ಸ್ಟಾಕ್‍ಹೋಮ್ ನಗರದಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಉದ್ಯೋಗವನ್ನಾರಂಭಿಸಿದ. ತಾನು ಕಂಡ ತನ್ನೂರಿನ ಕೃಷಿಕರ ಮತ್ತು ಅಪ್‍ಲ್ಯಾಂಡ್ ಕಡಲತೀರದ ...

                                               

ಆಂಟೋನಿಯೊ ಮೊಸ್ಚೆನಿ

ಆಂಟೋನಿಯೊ ಮೊಸ್ಚೆನಿ ಒಂದು ಜೆಸ್ಯೂಟ್ ಸಹೋದರ ಮತ್ತು ವರ್ಣಚಿತ್ರಕಾರ,ಈತನು ತನ್ನ ವಿಸ್ತಾರವಾದ ಫ್ರೆಸ್ಕೊ ಅಲಂಕಾರ ಚಿತ್ರಗಳಿಗೆ ಹೆಸರುವಾಸಿಯಾಗಿದ್ದನು.ಸೇಂಟ್ ಅಲೋಶಿಯಸ್ ಕಾಲೇಜಚರ್ಚ್ ನ ಒಳಾಂಗಣ ಚಿತ್ರಗಳಿಗೆ ಇವನೆ ಕಾರಣಕಾರರಾಗಿರುವನು.

                                               

ಎನ್. ಮರಿಶಾಮಾಚಾರ್

ಶಾಮಾಚಾರರ ಹುಟ್ಟೂರು, ಬೆಂಗಳೂರಿನ ಹತ್ತಿರದ ವಿಜಯಪುರ ದಲ್ಲಿ ೧೯೫೧ ರಲ್ಲಿ ಜನಿಸಿದರು. ಕೆನ್ ಕಲಾ ಶಾಲೆ, ಯಲ್ಲಿ ಆರ್. ಎಮ್. ಹಡಪದ್--ರುದ್ರಪ್ಪ ಮಲ್ಲಪ್ಪ ಹಡಪದ್ ರವರ ಶಿಷ್ಯರಾಗಿ ಕಲಿತರು. ಡ್ರಾಯಿಂಗ್ ಮತ್ತು ಪೇಯಿಂಟಿಂಗ್ ಆರ್ಟ್ ಮಾಸ್ಟರ್ ಪದವಿಯಲ್ಲಿ, Rank ವಿಜೇತರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ...

                                               

ಎಸ್.ಕೆ.ನಾಡಿಗ್

ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿದ್ದ ಎಸ್.ಕೆ.ನಾಡಿಗ್, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಚಿತ್ರಗುಪ್ತ ವಾರಪತ್ರಿಕೆಯ ಉಪಸಂಪಾದಕರಾಗಿ. ಆ ಪತ್ರಿಕೆಗೆ ಎಸ್.ಕೆ.ನಾಡಿಗ್ ಹಾಗೂ ತಾಯಿನಾಡು ಪತ್ರಿಕೆಯ ಉಪಸಂಪಾದಕರಾಗಿದ್ದ ಹೆಚ್.ಆರ್.ನಾಗೇಶರಾವ್ ವಿನೋದ ವಿಹಾರ ಎಂಬ ಸಾಪ್ತಾಹಿಕ ಅಂಕಣಕ್ಕೆ ಹಾಸ್ಯಲೇಖನಗ ...

                                               

ಜೀನ್ ಆಗಸ್ಟ್ ಇಂಗ್ರೆಸ್

ಜೀನ್ ಆಗಸ್ಟ್ ಇಂಗ್ರೆಸ್ ಫ್ರೆಂಚ್ ವರ್ಣಚಿತ್ರಕಾರ, ಶಾಸ್ತ್ರೀಯ ಚಿತ್ರಕಲೆ ಕೊನೆಯ ಪ್ರಮುಖ ಪ್ರತಿನಿಧಿಗಳು ಒಂದು.ತನ್ನ ಪ್ರಮುಖ ಸಂಪರ್ಕ ಆದಾಗ್ಯೂ, ಈಗ ತನ್ನ ಭಾವಚಿತ್ರಗಳನ್ನೂ ಪರಿಗಣಿಸಲಾಗಿದೆ, ಸ್ವತಃ ಐತಿಹಾಸಿಕ ವರ್ಣಚಿತ್ರಗಳ ಒಂದು ವರ್ಣಚಿತ್ರಕಾರ ಪರಿಗಣಿಸಿದ್ದರು.ಅವರು ಅತ್ಯುತ್ತಮ ವ್ಯಂಗ್ಯಚಿತ್ರಕ ...

                                               

ದೇವದಾಸ್ ಶೆಟ್ಟಿ

ದೇವದಾಸ ಶೆಟ್ಟಿಯವರು, ಮುಂಬಯಿ ನಗರವಾಸಿ, ಉತಮ ಕಲಾವಿದರು. ಶೆಟ್ಟಿಯವರ ಆದ್ಯತೆ, ಪ್ರಕೃತಿ ಹಾಗೂ ಪರಿಸರಕ್ಕೆ. ಅವುಗಳಲ್ಲಿ ಪದೇ-ಪದೇ ಚಿಂತನೆಗೆ ಈಡುಮಾಡುವ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು, ಚೀನಾ ಕಲೆಯಿಂದ ಪ್ರಭಾವಿತವೋ ಎಂಬಂತಿರುವ ಗಣೇಶ, ನಿಕಂಬಳದ ಕೋಣ, ಪಶು-ಪಕ್ಷಿಯ ಮೈತ್ರಿ, ಹೀಗೆ ವೈವಿಧ್ಯಮಯ ...

                                               

ಪದ್ಮಾ

ಪದ್ಮಾ ಹುಬ್ಳೀಕರ್ ರವರು, ಚಿನಕುರುಳಿ ಮತ್ತು ಚಿಂಗಾರಿ ಹಾಸ್ಯ ಚಿತ್ರಾಂಕಣಗಳನ್ನು ಬರೆಯುತ್ತಿದ್ದ ಸುಪ್ರಸಿದ್ಧ ಚಿತ್ರಕಾರ,ದಿವಂಗತ, ಜಿ. ವೈ ಹುಬ್ಳೀಕರ್ ರವರ, ಪತ್ನಿ. ಈಗ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ವಾಸ್ತವ್ಯ. ಹಲವಾರು ಬಗೆಯ ಅತ್ಯಾಕರ್ಷಕ ಮೈಸೂರು ಶೈಲಿಯ ಚಿತ್ರಗಳು ಅವರ ಕೈಯಲ್ಲಿ ಬೆಳೆದು ದ ...

                                               

ಫ್ರಾನ್ಸಿಸ್ಕೋ ಗೊಯಾ

ಸರಗೋಸ ಬಳಿಯ ಫ್ಯುನ್ಡೆ ಟೊಡೋಸ್ನಲ್ಲಿ 30 ಮಾರ್ಚ್ 1746ರಂದು ಜನಿಸಿದ. ಈತ ಚಿತ್ರಿಸಿರುವ ಬೃಹತ್ ಪ್ರಮಾಣದ ಚಿತ್ರಗಳು ಆ ಕಾಲದ ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಉಂಟಾದ ಮಹತ್ತ್ವಪೂರ್ಣ ಬದಲಾವಣೆಗಳನ್ನು ರೂಪಿಸುತ್ತವೆಯಲ್ಲದೆ ಸಮಕಾಲೀನ ಜೀವನದ ನಾನಾ ಮುಖಗಳನ್ನು ಪ್ರತಿಮಿಸುತ್ತವೆ. ಗೋಯಾ ಸರಗೋಸದಲ್ಲಿ ತನ್ನ ...

                                               

ಬಾರ್ಟೊಲೊಮೆ ಎಸ್ಟೆಬಾನ್ ಮುರಿಲ್ಲೊ

ಬಾರ್ಟೋಲೊಮೆ ಎಸ್ಟೆಬಾನ್ ಮುರಿಲ್ಲೊ ಸ್ಪ್ಯಾನಿಷ್ ಬರೊಕ್ ವರ್ಣಚಿತ್ರಕಾರರಾಗಿದ್ದರು. ಧಾರ್ಮಿಕ ಕೃತಿಗಳು, ಸಮಕಾಲೀನ ಮಹಿಳೆಯರ ಮತ್ತು ಮಕ್ಕಳ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಅವರ ಚಿತ್ರಗಳು ಉತ್ಸಾಹಭರಿತ, ಹೂವಿನ ಹುಡುಗಿಯರ ನೈಜವಾದ ಭಾವಚಿತ್ರಗಳು, ರಸ್ತೆ, ಅರ್ಚಗಳು, ಮತ್ತು ಭಿಕ್ಷುಕರು, ಆ ಕಾಲದ ದ ...

                                               

ಅಮೇರಿಕ ಖಂಡಗಳ ಸ್ಥಳೀಯ ಜನ

ಅಮೇರಿಕ ಖಂಡಗಳ ಸ್ಥಳೀಯ ಜನರು ಅಮೇರಿಕ ಖಂಡಗಳ ಕಲಂಬಸ್‌ನ ಪೂರ್ವದ ನಿವಾಸಿಗಳು, ಅವರ ವಂಶಸ್ಥರು, ಮತ್ತು ಆ ಜನರೊಡನೆ ಗುರುತಿಸಿಕೊಳ್ಳುವ ಹಲವು ಜನಾಂಗೀಯ ಗುಂಪುಗಳು. ಹಲವುವೇಳೆ ಅವರು ಸ್ಥಳೀಯ ಅಮೇರಿಕದವರು, ಮೊದಲ ರಾಷ್ಟ್ರಗಳು, ಅಮೆರಿಜಿನ್, ಮತ್ತು ಕ್ರಿಸ್ಟಫರ್ ಕಲಂಬಸ್‌ನ ಭೌಗೋಳಿಕ ಪ್ರಮಾದವಾದ ಇಂಡಿಯನ್ ...

                                               

ಆಫ್ರಿಕದ ಜನಾಂಗಗಳು

ಜನಾಂಗಗಳ ಅಧ್ಯಯನ ದೃಷ್ಟಿಯಿಂದ ಆಫ್ರಿಕವನ್ನು ಸಹರ ಮರುಭೂಮಿಯ ಉತ್ತರ ಮತ್ತು ದಕ್ಷಿಣ ಎರಡು ವಲಯಗಳಾಗಿ ವಿಂಗಡಿಸಬಹುದು. ಇಲ್ಲಿರುವ ಜನಾಂಗಗಳಲ್ಲಿ ಅತಿ ಮುಖ್ಯವಾದುವು ಎರಡು: ನೀಗ್ರೊ ಮತ್ತು ಕಾಕಸಾಯಿಡ್. ಈ ಎರಡು ಜನಾಂಗಗಳನ್ನು ಸಹರ ಮರುಭೂಮಿ ಪ್ರತ್ಯೇಕಿಸಿದ್ದರೂ ಎರಡು ಜನಾಂಗಗಳೂ ಅನೇಕ ವಿಧವಾದ ಸಂಪರ್ಕಗ ...

                                               

ಕಚಾರಿ

13ನೆಯ ಶತಮಾನದವರೆಗೆ ಇವರ ದೊರೆಗಳು ಉತ್ತರ ಅಸ್ಸಾಮಿನಲ್ಲಿ ಆಡಳಿತ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಅಹೋಮ್ ಜನರ ಆಕ್ರಮಣದಿಂದಾಗಿ ಇವರು ನಾಗ ಬೆಟ್ಟಗಳ ಬುಡದ ಮತ್ತು ಕಚಾರ್ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಇವರು ಸರಿದರು. ಧನಸಿರಿ ನದಿ ದಂಡೆಯ ಮೇಲಿರುವ ದೀಮಾಪುರ ಇವರ ರಾಜಧಾನಿಯಾಗಿತ್ತು. 1536ರ ವೇಳ ...

                                               

ಕರಲಿಂಗಿಗಳು

ಕರಲಿಂಗಿಗಳು: ಒಂದು ಬಗೆಯ ವಾಮಾಚಾರಿ ಸನ್ಯಾಸಿಗಳು; ಶಿವನ ಉಪಾಸಕರು. ಶಿವನನ್ನು ಶಬರ ಎಂದು ಕರೆಯುತ್ತಾರೆ. ಶಬರನನ್ನು ಪುಜಿಸುವುದರಿಂದ ಇವರಿಗೆ ಸೇವಾರರು ಎಂಬ ಹೆಸರೂ ಉಂಟು. ಇವರು ಜಟಾಧಾರಿಗಳು ಉಡುಪು ಸಾಧಾರಣವಾಗಿ ಕೆಂಪು ಬಣ್ಣದ್ದು. ಗುಂಪುಗುಂಪಾಗಿ ಸಂಚರಿಸುವುದೇ ಸಾಮಾನ್ಯ. ಕೆಲವರು ಏಕಾಂತದಲ್ಲಿ ಯಾವ ...

                                               

ಕಾಸ್ಯಾಕರು

ರಷ್ಯದ ಉಕ್ರೇನ್ ಪ್ರಾಂತ್ಯದಲ್ಲಿ ಕಾಸ್ಯಾಕರು ತಮ್ಮ ಪ್ರಭಾವ ಹರಡಿದ್ದರು. ಉಕ್ರೇನಿಯನರಿಗೆ ಮೊದಲು ಕಾಸ್ಯಾಕರು ಎಂಬ ಹೆಸರು ಬಂದಿದ್ದರೂ ಎಲ್ಲ ಕಾಸ್ಯಾಕರೂ ಉಕ್ರೇನಿಯನರಾಗಿರಲಿಲ್ಲ. ಕಾಸ್ಯಾಕ್ ಜನಾಂಗದ ಬಹುಮಂದಿ ತುರ್ಕಿ ಜನಾಂಗಕ್ಕೂ ಇನ್ನು ಹಲವರು ಮಿಶ್ರಬುಡಕಟ್ಟುಗಳಿಗೂ ಸೇರಿದ್ದರು. 15ನೆಯ ಶತಮಾನದಲ್ಲಿ ...

                                               

ಕುರುಬ

ಧರ್ಮ: ಹಿಂದೂಧರ್ಮ ಭಾಷೆಗಳು: ಕನ್ನಡ ಮರಾಠಿ ತಮಿಳು ಕೂಂಕಣಿ ತೆಲಗು ಪೋಷಕರು: ಕನಕದಾಸರು, ಕಾಳಿದಾಸರು, ಸಂಗೋಳಿರಾಯನ. ಅನೇಕರು ಕುರುಬ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು ೧ ಕರ್ನಾಟಕ ೨ ಆಂದ್ರ ಪ್ರದೇಶ ೩ ತೆಲಂಗಾಣ ೪ ತಮಿಳುನಾಡು ೫ ಮಹಾರಾಷ್ಟ್ರ ಅನೇಕ ಕಡೆ. ಕುರುಬ ಜನಾಂಗ ಪುರಾತನವಾದ ಜನಾಂಗ. ರಾಮಾಯಣ ಮತ ...

                                               

ಕೇಕಯ

ಕೇಕಯರು ಅಥವಾ ಕೈಕೇಯರು ಬಹಳ ಪ್ರಾಚೀನ ಕಾಲದಿಂದ ಆಧುನಿಕ ಪಾಕಿಸ್ತಾನದ ಗಂಧಾರ ಹಾಗೂ ಬ್ಯಾಸ್ ನದಿಗಳ ನಡುವೆ ವಾಯವ್ಯ ಪಂಜಾಬ್‍ನಲ್ಲಿ ಇದ್ದರೆಂದು ದೃಢೀಕರಿಸಲಾಗಿರುವ ಒಂದು ಪುರಾತನ ಜನರಾಗಿದ್ದರು. ಅವರು ಕೇಕಯ ಜನಪದದ ಕ್ಷತ್ರಿಯರ ವಂಶಸ್ಥರಾಗಿದ್ದರು ಹಾಗಾಗಿ ಅವರನ್ನು ಕೇಕಯರೆಂದು ಕರೆಯಲಾಗುತ್ತದೆ. ಕೇಕಯರ ...

                                               

ಗಾಂಡ

ನೆಗ್ರಾಯಿಡ್ ವರ್ಗಕ್ಕೆ ಸೇರಿದ ಈ ಜನ ಮಧ್ಯಮ ನಿಲುವಿನವರು; ಗಾಢವಾದ ಚಾಕೊಲೇಟ್ ವರ್ಣದವರು. ಮೊದಲಿಗೆ ಇವರ ಸಂಖ್ಯೆ 30 ಲಕ್ಷಕ್ಕೂ ಮಿಕ್ಕಿತ್ತಾದರೂ 1ನೆಯ ಮಹಾಯುದ್ಧ ಕಾಲದಲ್ಲಿ ಕಾಣಿಸಿಕೊಂಡ ನಿದ್ರಾರೋಗ ಬಹುಮಂದಿಯನ್ನು ಬಲಿ ತೆಗೆದುಕೊಂಡಿದ್ದರಿಂದ ಇಂದು ಇವರ ಸಂಖ್ಯೆ ಸು. 10 ಲಕ್ಷ. ಆದರೆ ಇವರು ನೆಲೆಸಿರ ...

                                               

ಘೋಟುಲ್

ಘೋಟುಲ್ ಎಂಬುದು ಬುಡಕಟ್ಟು ಜನಾಂಗದವರು ಕಟ್ಟುಕೊಳ್ಳುವ ಒಂದು ವಿಸ್ತಾರವಾದ ಗುಡಿಸಲು. ಘೋಟುಲ್ ಅನ್ನು ಮಣ್ಣಿನಿಂದ ಅಥವಾ ಮರಗಳಿಂದ ಮಾಡಲಾಗುತ್ತದೆ. ಇವುಗಳನ್ನು ಗೊಂಡರು ಮತ್ತು ಮುರಿಯಾ ಪಂಗಡದವರು ವಾಸಿಸುವ ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಾಣಬಹುದು. ಗೊಂ ...

                                               

ಚಿತ್ರಾಪುರ ಸಾರಸ್ವತ ಬ್ರಾಹ್ಮಣರು

ಚಿತ್ರಾಪುರ ಸಾರಸ್ವತ ಬ್ರಾಹ್ಮಣರು, ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಪಂಗಡದವರು. ಕೊಂಕಣಿಯನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಇವರು ಮೂಲತ: ಭಾರತದ ಉತ್ತರ ಭಾಗಕ್ಕೆ ಸೇರಿದವರು ಹಾಗೂ ನಂತರದ ಕಾಲಘಟ್ಟದಲ್ಲಿ ವಲಸೆ ಬಂದು,ಪ್ರಸ್ತುತ ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ನೆಲೆಸ ...

                                               

ಬ್ರಾಹ್ಮಣ

ಹಿಂದೂಧರ್ಮವನ್ನು ಬೋಧಿಸುವ ಮತ್ತು ಅರ್ಚಕರ ವರ್ಗಕ್ಕೆ ಸೇರಿದವರನ್ನು ಬ್ರಾಹ್ಮಿನ್ Brāhmaṇa ಎನ್ನುತ್ತಾರೆ. ब्राह्मण. ಬ್ರಾಹ್ಮಿನ್ ಎಂಬ ಇಂಗ್ಲಿಷ್ ಪದವು ಸಂಸ್ಕೃತ ಪದದ ಆಂಗ್ಲ ರೂಪವಾಗಿದೆ Brāhman ; ಬ್ರಹ್ಮನ್ ಎಂದರೆ ಶ್ರೇಷ್ಠ ಆತ್ಮ ಎಂಬ ಅರ್ಥವೂ ಹಿಂದೂ ಧರ್ಮದಲ್ಲಿದೆ. ಬ್ರಾಹ್ಮಣರನ್ನು ವಿಪ್ರ " ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →