Топ-100

ⓘ Free online encyclopedia. Did you know? page 6                                               

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ ಮಕ್ಕಳಿಗಾಗಿ ಅನುಪಮಾ ನಿರಂಜನರವರು ಬರೆದ ಕಥಾ ಮಾಲಿಕೆ. ಸರಳ, ಪುಟ್ಟ ಕಥೆಗಳನ್ನೊಳಗೊಂಡ ೧೨ ಸಂಪುಟಗಳಲ್ಲಿ ಇದು ಪ್ರಕಾಶಿತಗೊಂಡಿತು. ಮೈಸೂರಿನ ಡಿ ವಿ ಕೆ ಮೂರ್ತಿ ಇದರ ಪ್ರಕಾಶಕರು.

                                               

ನಾಯನಿ ಕೃಷ್ಣಕುಮಾರಿ

ನಾಯನಿ ಕೃಷ್ಣಕುಮಾರಿ ರವರು ಮಾರ್ಚ್ 14, 1930 ರಂದು ನಾಯನಿ ಸುಬ್ಬಾರಾವ್ ಮತ್ತು ಹನುಮಯಮ್ಮ ರವರಿಗೆ ಜನಿಸಿದರು. ಇವರ ಜನ್ಮ ಸ್ಥಳ ಭಾರತದ, ಆಂಧ್ರ ಪ್ರದೇಶದ ಒಂದು ಪಟ್ಟಣ ಗುಂಟೂರು.ಅವರು ವಿವಾಹ ದೂರದ ಸಂಬಂಧಿಯು ಮತ್ತು ವಕೀಲರಾದ ಚನಕಪಲೀ ಮಧುಸೂದನ ರಾವ್ ಅವರ ಜೊತೆಯಲ್ಲಿ ನೆಡೆಯಿತ್ತು. ಅವರು ಒಂದು ಮಗಳು ...

                                               

ನಿಯೊ ಕ್ಲಾಸಿಕಲ್ ಇಂಗ್ಲಿಶ್ ಸಾಹಿತ್ಯ

ನಿಯೊ ಕ್ಲಾಸಿಕಲ್ ಸಾಹಿತ್ಯವೂ ೧೮ ನೇ ಶತಮಾನದ ಸಾಹಿತ್ಯ ಬೆಳವಣಿಗೆಯ ಹಂತಗಳಲ್ಲಿ ಒಂದಾಗಿದೆ.೧೮ನೇ ಶತಮಾನದ ಇಂಗ್ಲೀಶ್ ಸಾಹಿತ್ಯ ಪ್ರಕ್ರಿಯೆಯನ್ನು ಪ್ರಮುಖವಾಗಿಮೂರುಪ್ರಕಾರವಾಗಿವಿಭಾಗಿಸಬಹುದು.ಅವುಗಳೆಂದರೆ, ರೆಸ್ಟೋರೇಶನ್ ಕಾಲ,ನಿಯೊ ಕ್ಲಾಸಿಕಲ್ ಕಾಲ,ಮತ್ತು ಸ್ಯಾಮ್ಯೂಯಲ್ ಜಾನ್ಸನ್ ಕಾಲ.ಈ ಸಾಹಿತ್ಯದಲ್ಲ ...

                                               

ನೃಪತುಂಗ ಸಾಹಿತ್ಯ ಪ್ರಶಸ್ತಿ

ನೃಪತುಂಗ ಸಾಹಿತ್ಯ ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿಯಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ದವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯನ್ನು ...

                                               

ಪಂಚತಂತ್ರ

"ಪಂಚತಂತ್ರ ಕಥೆಗಳ ಮೂಲ ಭಾರತ".ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರಐದು ಮೂಲತತ್ವಗಳುಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲ ...

                                               

ಪಟ್ಟೋಲೆ ಪಳಮೆ

”’ಪಟ್ಟೋಲೆ ಪಳಮೆ”’ಯು ೧೯೨೪ರಲ್ಲಿ ಪ್ರಕಟವಾದ ಜಾನಪದ ಸಂಗ್ರಹಗ್ರಂಥವಾಗಿದ್ದು ಶ್ರೀ ನಡಿಕೇರಿಯಂಡ ಚಿಣ್ಣಪ್ಪನವರು ಇದನ್ನು ೧೯೨೪ರಲ್ಲಿ ಪ್ರಕಟಿಸಿದರು. ಜಾನಪದ ಜೀವನದ ಎಲ್ಲಾ ಸ್ತರಗಳನ್ನೊಳಗೊಳ್ಳುವ ಪರಿಶೋಧನೆ ಮತ್ತು ಸಂರಕ್ಷಣೆಗಳಿಗೆ ಪ್ರಪ್ರಥಮವಾಗಿ ಮೈಸೂರು ವಿಶ್ವವಿದ್ಯಾಲಯವು ಭದ್ರ ಬುನಾದಿಯನ್ನು ಕಳೆದ ...

                                               

ಪರ್ವ(ಕಾದಂಬರಿ)

ಪರ್ವ ಎಸ್. ಎಲ್. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂ ...

                                               

ಪುಷ್ಪಕ ವಿಮಾನ

ಈ ಕಥೆಯಿಂದ ಭಾರತೀಯರಲ್ಲಿ ವಿಮಾನದ ಪರಿಕಲ್ಪನೆ ಬಯಕೆ ಬಹಳ ಹಿಂದಿನಿಂದಲೇ ಇತ್ತೆಂದು ತಿಳಿಯಲಾಗಿದೆ. ಭೂಮಿಯಲ್ಲಿ ನೆಡೆಯುವ ಯುದ್ಧವನ್ನು ನೋಡಲು ದೇವತೆಗಳು ವಿಮಾನದಲ್ಲಿ ಬರುತ್ತಿದ್ದರು ಎಂದು ಪುರಾಣಗಳಲ್ಲು ರಾಮಾಯಣ ಮಹಾಭಾರತದಲ್ಲೂ ಹೇಳಿದೆ. ಮನುಷ್ಯನಾದ ರಾವಣ ಮಾತ್ರಾ ವರಬಲದಿಂದ ಯುದ್ಧದಲ್ಲಿ ದೇವತೆಗಳನ್ ...

                                               

ಪ್ರಬಂಧ ರಚನೆ

ಪ್ರಬಂಧ ರಚನೆ - ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ. ಇದು ವ್ಯಾಕರಣದ ಒಂದು ಅಂಗ.

                                               

ಪ್ರವಾಸ ಸಾಹಿತ್ಯ

ಪ್ರವಾಸ ಸಾಹಿತ್ಯ ಎಂದರೆ ಯಾವುದೇ ಖಚಿತ ಉದ್ದೇಶದಿಂದ ಇಲ್ಲವೆ ವಿಲಾಸಕ್ಕಾಗಿ ಪ್ರವಾಸ ಕೈಕೊಂಡವರು ತಮ್ಮ ಅನುಭವಗಳನ್ನು ಬರೆದಿಟ್ಟಿರುವ ಗ್ರಂಥಗಳು. ಪ್ರವಾಸ ಸಾಹಿತ್ಯದಲ್ಲಿ ಮೂರು ಬಗೆ: ಒಂದು, ಪ್ರವಾಸಿಗಳು ತಮ್ಮ ಅನುಭವಗಳನ್ನು ಹಾಗೂ ತಾವು ಕಂಡುದನ್ನು ಸರಳವಾಗಿ. ನೇರವಾಗಿ ಹೇಳಿರುವುದು. ಇದು ಕುತೂಹಲಕಾರ ...

                                               

ಪ್ರೊ. ಎಲ್. ಎಸ್. ಎಸ್. ರವರು ಸಂಪಾದಿಸಿದ ಕಿರುಹೊತ್ತಿಗೆಗಳು.

ಪ್ರೊ. ಎಲ್. ಎಸ್. ಶೇಷಗಿರಿರಾಯ ರ ಸಾಹಿತ್ಯದಕೊಡುಗೆ ಅಪಾರ. ಅವರನ್ನು ವಿದ್ವಾಂಸರು ಖ್ಯಾತ ವಿಮರ್ಶಕರೆಂದು ಪರಿಗಣಿಸಿದರೂ, ಸಾಹಿತ್ಯದ ಅನೇಕ ಪ್ರಾಕಾರಗಳಲ್ಲಿ ಸಾಕಷ್ಟು ಕೃಷಿಮಾಡಿದ್ದಾರೆ. ಕನ್ನಡ ನಾಡಿನ ಮಹನೀಯರುಗಳಲ್ಲಿ ಅನೇಕರನ್ನು, ಅವರು ತಮ್ಮ ಕಿರು-ಹೊತ್ತಿಗೆಗಳಮೂಲಕ ಕರ್ನಾಟಕದ ಜನತೆಗೆ ಪರಿಚಯಮಾಡಿಕ ...

                                               

ಬಾಗಲಕೋಟ ಕಾವ್ಯ

ಬಾಗಲಕೋಟೆ ತಾಲೂಕು ಕಾವ್ಯ ಪರಂಪರೆಯು ತುಂಬಾ ಮೌಲಿಕವಾಗಿ ಒಡಮೂಡಿದೆ.ಜಾನಪದ,ವಚನ,ಸೂಫಿ ಪರಂಪರೆಯಿಂದ ಆಧುನಿಕ ಕಾವ್ಯದ ಅಪರೂಪದ ಮಾದರಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಈ ನೆಲದ್ದು.ಘಟಪ್ರಭೆಯ ಒಳ ಸೆಳವು,ಕೃಷ್ಣೆಯ ಸೀಮಾ ಪ್ರವಹಿಸುವಿಕೆಯ ವಿಶಿಷ್ಟ ನದಿ ಸಂಸ್ಕøತಿಯ ಪ್ರತೀಕವಾಗಿ ಇಲ್ಲಿನ ಕಾವ್ಯ ಮೈದೋರಿದ ...

                                               

ಬಾಗಲಕೋಟೆ ಜಿಲ್ಲೆಯ ಸಂಶೋಧನಾ ಸಾಹಿತ್ಯ

ಸಂಶೋಧನೆ ಎಂಬುದು ಅನ್ವೇಷಣಾ ರೂಪದ ಬೌದ್ಧಿಕ ಕ್ರಿಯೆ. ಇದೊಂದು ಪರಿಶ್ರಮದ ಕ್ಷೇತ್ರ. ನಮ್ಮ ಜೀವನ ವಿಧಾನ, ಆಲೋಚನಾ ಪದ್ದತಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಸಂಭವಿಸಲು ನಮ್ಮ ಸಾಂಸ್ಕøತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಆಂಗ್ಲರ ಪ್ರವೇಶಗಳು ಚರಿತ್ರಾರ್ಹ ಘಟನೆಗಳಾಗಿವೆ. ಕೃಷಿ ಸಂಸ್ಕೃತಿಯ ಆರ್ಯರು, ಯಂತ್ರ ...

                                               

ಬಿ. ಎ. ಸಾಲತ್ತೂರ

ಡಾ. ಬಿ ಎ. ಸಾಲ್ತೊರೆ. ಅವರ ಪೂರ್ಣ ಹೆಸರು ಭಾಸ್ಕರ ಆನಂದ ಸಾಲತ್ತೂರು. ಅವರ ಜನನ ಅಕ್ಟೋಬರ್೧೧, ೧೯೦೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ಗ್ರಾಮವಾದ ಸಾಲೊತ್ತೂರಿನಲ್ಲಿ ಆಯಿತು. ಅವರ ತಂದೆ ನಾರಾಯಣರಾಯರು ಆ ಗ್ರಾಮದ ಶಾನುಭೋಗರು. ಅವರು ಸುಶಿಕ್ಷಿತರು. ಮನೆಯಲ್ಲಿ ಸುಸಂಸ್ಕೃತ ವಾತಾವರಣ. ಆಗ ...

                                               

ಬಿ.ಎಂ.ಶ್ರೀಕಂಠಯ್ಯ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ನವೋದಯದ ಪ್ರವರ್ತಕ ಮತ್ತು ಕವಿ,ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲ ...

                                               

ಬಿಎಂಶ್ರೀ ಪ್ರಶಸ್ತಿ

ಬಿ. ಎಂ. ಶ್ರೀಕಂಠಯ್ಯ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ಬಿಎಂಶ್ರೀಯವರಷ್ಟೇ ಸಂಕೋಚ ಉಳ್ಳ ಮತ್ತು ಅಪಾರ ಪ್ರತಿಭೆಯುಳ್ಳ, ಹಿರಿಯ ಸಂಶೋಧಕ ಬಿ.ಎಸ್.ಸಣ್ಣಯ್ಯನವರಿಗೆ ದಿ.3-1-2015ರಂದು ಬಿಎಂಶ್ರೀ ಪ್ರಶಸ್ತಿ ನೀಡಲಾಯಿತು.

                                               

ಬೃಹತ್ಕಥೆ

ಬೃಹತ್ಕಥೆ ಅಥವಾ ಬೃಹತ್ಕಥಾ ಅಂದರೆ ಅಕ್ಷರಶಃ ದೊಡ್ಡ ಕಥೆ. ಇದು ಪೈಶಾಚೀ ಎಂಬ ಪ್ರಾಕೃತ ಭಾಷೆಯಲ್ಲಿ ಗುಣಾಢ್ಯನು ಬರೆದ ಪ್ರಾಚೀನ ಭಾರತೀಯ ಮಹಾಕಾವ್ಯವಾಗಿದ್ದು ಮತ್ತು ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಂಶತಿ ಯಂತಹ ಅನೇಕ ಶ್ರೇಷ್ಠ ಭಾರತೀಯ ನೀತಿಕಥೆಗಳ ಮೂಲ ಪ್ರಾಯಶಃ ಈ ಬೃಹತ್ಕಥೆಯಲ್ಲಿದೆ. ತೆಗೆದುಕೊಳ್ ...

                                               

ಭಾರತ ಮಾರ್ಗ

ಎ ಪ್ಯಾಸೇಜ್ ಟು ಇಂಡಿಯಾ - ಬ್ರಿಟಿಷ್ ಆಳಿಕೆ ಮತ್ತು ೧೯೨೦ ರಲ್ಲಿನ ಭಾರತದ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ E.M. ಫಾರ್ಸ್ಟರ್ ಅವರು ಬರೆದಿರುವ ಒಂದು ಕಾದಂಬರಿ. ಇದು ೧೯೨೪ ರಲ್ಲಿ ಪ್ರಕಟವಾಯಿತು. ಇದನ್ನು ಮಾಡರ್ನ್ ಲೈಬ್ರರಿಯು ಇಂಗ್ಲೀಷ್ ಸಾಹಿತ್ಯದ ೧೦೦ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಆಯ್ ...

                                               

ಭಾರತೀಯ ಜ್ಞಾನಪೀಠ

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪ ...

                                               

ಭಾರತೀಯ ಸಾಹಿತ್ಯ ದರ್ಶನ

೧೯೯೦ರಲ್ಲಿ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ನನ್ನ ‘ಸಾಹಿತ್ಯ ವಿಮರ್ಶೆ’ ಕೃತಿಯು ಇಂದಿನವರೆಗೆ ಐದು ಮರುಮುದ್ರಣಗಳನ್ನು ಕಂಡಿದೆ." ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಕೃತಿ ಕರ್ನಾಟಕ ಸರ್ಕಾರದ ‘ಕನ್ನಡ ಸಂಸ್ಕೃತಿ ಇಲಾಖೆ’ಯಿಂದ ಮರು ಮುದ್ರಿತವಾಗುತ್ತಿರುವುದು ನನಗೆ ತುಂಬಾ ...

                                               

ಭಾಲಚಂದ್ರ ನೆಮಾಡೆ

ಭಾಲಚಂದ್ರ ವನಾಜಿ ನೆಮಾಡೆ ಮರಾಠಿ ಲೇಖಕರು. ಇವರು ಕವಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. ಕೋಸಲಾ ಮತ್ತು ಹಿಂದು ಅವರ ಸುಪ್ರಸಿದ್ಧ ಕಾದಂಬರಿಗಳು. ’ಹಿಂದೂ’ ಎಂಬ ಕಾದಂಬರಿಗಾಗಿ ೨೦೧೪ ರ ೫೦ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಮರಾಠಿ ಲೇಖಕರ ...

                                               

ಮಕ್ಕಳ ಸಾಹಿತ್ಯ

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ೨೦ನೆಯ ಶತಮಾನ ಅತ್ಯಂತ ವಿಶಿಷ್ಟವಾದದ್ದು. ಈ ಸಂದರ್ಭದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕತೆ, ಕಾದಂಬರಿ, ಪ್ರಬಂಧ, ನಾಟಕ, ವಿಚಾರಸಾಹಿತ್ಯ ಮೊದಲಾದವುಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ ಮಕ್ಕಳ ಸಾಹಿತ್ಯವೂ ಗಮನಾರ್ಹವಾದುದು. ಮ ...

                                               

ಮರಾಠಿ ಸಾಹಿತ್ಯ

ಮಹಾನುಭಾವ ಮತ್ತು ವಾರಕರಿಪಂಥದ ಸಂತರುಗಳು ಬರೆದ ಧಾರ್ಮಿಕ ಬರವಣಿಗೆಗಳಿಂದ ಮರಾಠಿ ಸಾಹಿತ್ಯ ಪ್ರಾರಂಭವಾಯಿತು ಎನ್ನಬಹುದು. ಮಹಾನುಭಾವ ಪಂಥೀಯ ಸಂತರು ಗದ್ಯವನ್ನು ತಮ್ಮ ಮಾಧ್ಯಮವನ್ನಾಗಿ ಉಪಯೋಗಿಸಿದರೆ, ವಾರಕರಿಗಳು ಪದ್ಯವನ್ನು ಆಯ್ದುಕೊಂಡರು. ವಿವೇಕಸಿಂಧು ಗ್ರಂಥವನ್ನು ಬರೆದ ಮುಕುಂದರಾಜ, ಮುಂದೆ ಜ್ಞಾನೇ ...

                                               

ಮೀನಾಕ್ಷಿ ರಾಮಚಂದ್ರನ್

ಮೀನಾಕ್ಷಿ ರಾಮಚಂದ್ರನ್ ಇವರು ಸಾಹಿತ್ಯವು ಭಾಷಾಧ್ಯಾಪಕರ ಒಡನಾಡಿ. ಕಲಿಯಬೇಕು; ಕಲಿಸಬೇಕು. ವೃತ್ತಿಯಲ್ಲಿ ಉಪನ್ಯಾಸಕಿ ಆಗಿರುವ ಕೆ. ಮೀನಾಕ್ಷಿ ರಾಮಚಂದ್ರ ಅವರು ಕವನ ಕಲಿತು, ಕಲಿಸಿ ಕವಯಿತ್ರಿಯಾಗಿದ್ದಿರಬೇಕು. ಗಾಯನದ ವಾಸನೆಯನ್ನು ರೂಢಿಸಿಕೊಂಡಿರುವ ಮೀನಾಕ್ಷಿ, ತನ್ನ ಕವನಗಳಲ್ಲಿ ನಾದದ ಲಯವನ್ನು ಸಹಜವಾ ...

                                               

ಮುನ್ನುಡಿ

ಮುನ್ನುಡಿ ಕೃತಿಯ ಲೇಖಕನಿಂದ ಬರೆಯಲಾದ ಒಂದು ಪುಸ್ತಕ ಅಥವಾ ಇತರ ಸಾಹಿತ್ಯ ಕೃತಿಗೆ ಪೀಠಿಕೆ. ಒಬ್ಬ ಬೇರೆ ವ್ಯಕ್ತಿಯು ಬರೆದ ಪರಿಚಯಾತ್ಮಕ ಪ್ರಬಂಧಕ್ಕೆ ಪ್ರಸ್ತಾವನೆ ಎಂದು ಕರೆಯಲಾಗುತ್ತದೆ ಮತ್ತು ಇದು ಲೇಖಕನ ಮುನ್ನುಡಿಗಿಂತ ಮೊದಲು ಬರುತ್ತದೆ. ಮುನ್ನುಡಿಯು ಹಲವುವೇಳೆ ಆ ಸಾಹಿತ್ಯ ಕೃತಿಯಲ್ಲಿ ನೆರವಾದವರ ...

                                               

ಮೆಟಫಿಸಿಕಲ್ ಕಾವ್ಯ

ಮೆಟಫಿಸಿಕಲ್ ಕಾವ್ಯ ವು ಸಾಮಾನ್ಯವಾಗಿ ಹದಿನೇಳನೆಯ ಶತಮಾನದ ಮೊದಲ ಅರ್ಧದಲ್ಲಿ ಕಂಡುಬಂದ ಒಂದು ಕಾವ್ಯ ಪ್ರಕಾರ. ಈ ಕಾವ್ಯವು ಚಾಣಾಕ್ಷಾತನದಿಂದ ಕೂಡಿರುತ್ತದೆ. ಈ ಕಾವ್ಯವು ಚತುರತೆಯ ರೂಪಕಗಳು, ಮಾ‌ರ್ಮಿಕ ಆಲೋಚನೆ, ಮತ್ತು ವಿಡಂಬನೆಗಳಿಗೆ ಹೆಸರುವಾಸಿಯಾಗಿದೆ. ಹದಿನೇಳನೆಯ ಶತಮಾನದ ಮೊದಲಾರ್ಧಾದಲ್ಲಿ ಕಂಡುಬ ...

                                               

ಮೈಸೂರು ಮಲ್ಲಿಗೆ

ಶ್ರೀ ಕೆ.ಎಸ್.ನರಸಿಂಹಸ್ವಾಮಿ ಕನ್ನಡದ ಅದ್ವಿತೀಯ ಪ್ರೇಮಕವಿ. ಅವರ ಮೈಸೂರು ಮಲ್ಲಿಗಯಂತೂ ಕನ್ನಡ ಪ್ರೇಮಕಾವ್ಯದ ಜಯಭೇರಿ. ಇದನ್ನು ಬರೆದು ಬೆಳಕು ಹರಿಯುವುದರೊಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ ...

                                               

ಯಯಾತಿ(ನಾಟಕ)

ಯಯಾತಿ, ಗಿರೀಶ್ ಕಾರ್ನಾಡ್ ಬರೆದು ಆಡಿದ ಪ್ರಪ್ರಥಮ ನಾಟಕ. ಇದೇ ಹೆಸರಿನ ಕಾದಂಬರಿಯನ್ನು ಮರಾಠಿಯಲ್ಲಿ ವಿ.ಎಸ್. ಖಾಂಡೇಕರ್ ಅವರು ಬರೆದಿದ್ದು ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ ಅದನ್ನು ವಿ.ಎಂ.ಇನಾಂದಾರ್ ಅನುವಾದ ಮಾಡಿದ್ದಾರೆ.

                                               

ಯುದ್ಧ ಮತ್ತು ಶಾಂತಿ

ಯುದ್ಧ ಮತ್ತು ಶಾಂತಿ ಪ್ರಸಿದ್ಧ ರಷ್ಯನ್ ಸಾಹಿತಿ ಲಿಯೋ ಟಾಲ್ಸ್ಟಾಯ್ ರವರು ಬರೆದ ಒಂದು ಕಾದಂಬರಿ. ಇದು "ರಷ್ಯನ್ ಸಂದೇಶವಾಹಕ" ಎಂಬ ಪತ್ರಿಕೆಯಲ್ಲಿ ೧೮೬೫ ರಿಂದ ೧೮೬೯ ರ ವರೆಗೆ ಮೊದಲ ಬಾರಿ ಪ್ರಕಟವಾಯಿತು. "ಯುದ್ಧ ಮತ್ತು ಶಾಂತಿ" ಟಾಲ್ಸ್ಟಾಯ್ ರವರ ಎರಡು ಮಹಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ ಇನ್ ...

                                               

ರಷ್ಯನ್ ಸಾಹಿತ್ಯ

ಜಗತ್ತಿನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ರಷ್ಯನ್ ಸಾಹಿತ್ಯವನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಅಭಿವೃದ್ಧಿ ಹೊಂದಿದ ಸಾಹಿತ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ರಷ್ಯಾದ ಸಾಹಿತ್ಯ ಇತಿಹಾಸ 10ನೇ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ. 19ನೇ ಶತಮಾನದಲ್ಲಿ ದೇಶೀಯ ಸಂಪ್ರದಾಯ ಬೆಳಕಿಗೆ ಬಂದಿ ...

                                               

ರಸ(ಕಾವ್ಯಮೀಮಾಂಸೆ)

ಹಣ್ಣು ಅಥವಾ ತರಕಾರಿಯ ರಸ ದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ. ರಸವು ಕಾವ್ಯದಿಂದ ಪಡೆಯುವ ಆನಂದಾನುಭವವಾಗಿದ್ದು, ರಸಸಿದ್ಧಾಂತವು ಜಾಗತಿಕ ಕಾವ್ಯ ಮಿಮಾಂಸೆಗೆ ಭಾರತೀಯ ಕಾವ್ಯ ಮಿಮಾಂಸೆ ನೀಡಿದ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಕೊಡುಗೆಯಾಗಿದೆ.

                                               

ರಸಾನುಭವ

ರಸಾನುಭವ: ಕಾವ್ಯ, ನಾಟಕ ಮೊದಲಾದ ಸಾಹಿತ್ಯ ಕೃತಿಗಳ ಆಸ್ವಾದನೆಯಿಂದ ಸಹೃದಯರಲ್ಲಿ ಉಂಟಾಗುವ ಅನುಭವವೇ ರಸಾನುಭವ. ರಸ, ರಸಾನುಭವವನ್ನು ಕುರಿತಂತೆ ಭಾರತೀಯ ಲಾಕ್ಷಣಿಕರು ವಿಪುಲವಾಗಿ ಚರ್ಚಿಸಿದ್ದಾರೆ. ನಾಟಕಗಳಲ್ಲಿ ರಸವುಂಟಾಗುವ ಪರಿಯೆಂತು ಎಂಬ ಪ್ರಶ್ನೆಗೆ ಉತ್ತರ ಹೇಳುವುದಕ್ಕಾಗಿ ಭರತನ ನಾಟ್ಯಶಾಸ್ತ್ರದಲ್ ...

                                               

ರಾಷ್ಟ್ರೀಯ ಮಕ್ಕಳ ಪುರಸ್ಕಾರ

ಅಂಗವಿಕಲ ಮಕ್ಕಳ ಶ್ರೇಯೋ¬ಭಿ¬ವೃದ್ಧಿಗೆ ದುಡಿಯುತ್ತಿರುವ ಬೆಂಗಳೂರಿನ ಸಮರ್ಥನಂ ಟ್ರಸ್ಟ್‌ ‘ಮಕ್ಕಳ ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಪಾತ್ರವಾಗಿದೆ. ಟ್ರಸ್ಟ್‌ ಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಜಿ.ಕೆ. ಮಹಾಂತೇಶ್‌ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ...

                                               

ರೂಪಕ

ಭರತ ರೂಪಕಗಳನ್ನು ಹತ್ತು ರೀತಿಯಾಗಿಯೂ ಉಪರೂಪಕಗಳನ್ನು ಹದಿನಾಲ್ಕು ರೀತಿಯಾಗಿಯೂ ವಿಭಾಗಿಸಿದ. ಅವನ ಶಿಷ್ಯ ಕೋಹಲ ರೂಪಕದಲ್ಲಿ 20 ಭೇದಗಳಿವೆಯೆನ್ನುತ್ತಾನೆ. ಶಾರದಾತನಯ ತನ್ನ ಭಾವ ಪ್ರಕಾಶನದ ಪ್ರಕಾರ ರೂಪಕ 10, ಉಪರೂಪಕಗಳು 20 ಎಂದಿದ್ದಾನೆ. ದಶರೂಪದ ಧನಂಜಯನ ಪ್ರಕಾರ ರೂಪಕಗಳು 20. ವಿಶ್ವನಾಥ ಇಪ್ಪತ್ತೆಂ ...

                                               

ರೊಮ್ಯಾಂಟಿಕ್ ಯುಗದ ಹರಿಕಾರರು

18ನೆಯ ಶತಮಾನದಲ್ಲೆಲ್ಲ ಕ್ಲಾಸಿಕಲ್ ಸಾಹಿತ್ಯವೊಂದೇ ವಿರಾಜಿಸಲಿಲ್ಲ. ಅಂಥ ಸಾಹಿತ್ಯ ಕೆಲವು ವರ್ಷಗಳು ಎಲ್ಲರ ಗಮನವನ್ನೂ ಸೆಳೆದ ಅನಂತರ ರೊಮ್ಯಾಂಟಿಕ್ ಸಾಹಿತ್ಯಪ್ರೇಮ ಅದಕ್ಕೆ ಪ್ರೇರಕವಾದ ಪ್ರವೃತ್ತಿಗಳು ಮತ್ತೆ ಲೇಖಕರ ಮನಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಮಧ್ಯಯುಗದ ಐತಿಹ್ಯಗಳು ಕಾಲ್ಪನಿಕ ಕಥೆಗಳು, ಜಾನ ...

                                               

ರೊಮ್ಯಾಂಟಿಸಿಸಮ್

ರೊಮ್ಯಾಂಟಿಸಿಸಮ್ವೂ ಪ್ರಾಕೃತಿಕ ಭಾಷೆಯ ಸಹಜವಾದ ಬಳಕೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ವಾದಿಸಿತು.ರೊಮ್ಯಾಂಟಿಸಿಸಮ್ ವಿಮರ್ಶೆಗೊಳಪಟ್ಟ ಮೆಡಿವಲಿಸಮ್ ನ್ನು ಮೇಲೆತ್ತುವ ನಿಟ್ಟಿನಲ್ಲಿ ತಾರ್ಕಿಕ ಮತ್ತು ಕ್ಲಾಸಿಕಲ್ ಮಾದರಿಗಳನ್ನು ಮೀರಿ ಬೆಳೆಯಿತು. ಮೆಡಿವಲ್ ಕಲೆ ಮತ್ತು ನಿರೂಪಣಾ ಶೈಲಿಯನ್ನು ಒಪ್ಪಿಕೊಳ್ ...

                                               

ಲಲಿತಾಂಬ ವೃಷಭೇಂದ್ರಸ್ವಾಮಿ

ಲಲಿತಾಂಬ ವೃಷಭೇಂದ್ರಸ್ವಾಮಿ - ಕನ್ನಡದ ಮಹತ್ವದ ಲೇಖಕಿ. ಇವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

                                               

ವಂದೇ ಮಾತರಮ್

ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿರು ರಚಿಸಿದ ವಂದೇ ಮಾತರಂ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು. ವಂದ ...

                                               

ವಸಂತ ಮಲ್ಲಿಕಾ

ವಸಂತಮಲ್ಲಿಕಾ ಅ.ನಾ.ಪ್ರಹ್ಲಾದರಾವ್ ಬರೆದ ೯ ಕನ್ನಡ ಭಾವಗೀತೆಗಳನ್ನು ಒಳಗೊಂಡ ಸಿ.ಡಿ ವಸಂತಮಲ್ಲಿಕಾ. ಅಮೆರಿಕದ ನ್ಯೂಜಸಿ೯ ನಗರದಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜನಿಯರ್ ಶ್ರೀಮತಿ ವಸಂತ ಶಶಿ ಈ ಭಾವಗೀತೆಗಳನ್ನು ಹಾಡಿದ್ದು, ಖ್ಯಾತ ಗಾಯಕ ಸಂಗೀತ್ ನಿದೇ೯ಶಕ ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿದ್ದಾರ ...

                                               

ವಾಲ್ಮೀಕಿ

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ಪ್ರಾಚೇತಸ ಎಂಬ ಹೆಸರಿದೆ. ಪರಮಾತ್ಮನನ್ನ ...

                                               

ವಿಕ್ರಮಾರ್ಜುನ ವಿಜಯ

ಕನ್ನಡದ ಆದಿಕವಿಯೆಂದು ಹೆಸರುವಾಸಿಯಾದ ಪಂಪನು ಬರೆದ ಮಹಾಭಾರತ ಪಂಪಭಾರತ. ವಿಕ್ರಮಾರ್ಜುನ ವಿಜಯ ಕೃತಿಯನ್ನು ಪಂಪನು ಆರು ತಿಂಗಳಿನಲ್ಲಿ ಬರೆದು ಮುಗಿಸಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಈ ಕೃತಿಯಲ್ಲಿ ಲೌಕಿಕವನ್ನು ಅಂದರೆ ಲೋಕದ ವ್ಯಾಪಾರ ವ್ಯವಹಾರವನ್ನು,ನಯಗುಣ ಗರಿಮೆಗಳನ್ನು ತಿಳಿದುಕೊಳ್ಳಬಹುದ ...

                                               

ವಿಲಿಯಂ ಷೇಕ್ಸ್‌ಪಿಯರ್

ವಿಲಿಯಂ ಷೇಕ್ಸ್‌ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ ಇಂಗ್ಲಿಷ್ ಕವಿ ಮತ್ತು ನಾಟಕಕಾರ ; ಇಂಗ್ಲಿಷ್ ಭಾಷೆಯ ಅತಿ ಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು ಇ ...

                                               

ವಿಶ್ವನಾಥ ಸತ್ಯನಾರಾಯಣ

ವಿಶ್ವನಾಥ ಸತ್ಯನಾರಾಯಣ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡಾದಲ್ಲಿ ೧೮೯೫ ರಲ್ಲಿ ಶೋಭಾನಾದ್ರಿ ಮತ್ತು ಪಾರ್ವತಿಗೆ ಜನಿಸಿದರು. ಅವರು ೨೦ ನೇ ಶತಮಾನದ ತೆಲುಗು ಬರಹಗಾರರಾಗಿದ್ದರು. ಇತಿಹಾಸ, ತತ್ತ್ವಶಾಸ್ತ್ರ, ಧರ್ಮ, ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ, ಭಾಷಾಶಾಸ್ತ್ರ, ಮನಃಶಾಸ್ತ್ರ ಮತ್ತು ಪ್ರಜ್ಞೆ ...

                                               

ವಿಷ್ಣು ಸಖಾರಾಮ್ ಖಾಂಡೇಕರ್

ವಿಷ್ಣು ಸಖಾರಾಮ್ ಖಾಂಡೇಕರ್ ಇವರು ಮರಾಠಿಯ ಅಗ್ರಗಣ್ಯ ಲೇಖಕರಲ್ಲಿ ಒಬ್ಬರು. ಮಹಾರಾಷ್ಟ್ರದ ಹಿರಿಯ ಸಾಹಿತಿ, ಕಾದಂಬರಿಕಾರ, ಕಥಾಲೇಖಕ ಮತ್ತು ಪ್ರಬಂಧಕಾರರು. ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಲ್ಲಿ ಒಬ್ಬರು.

                                               

ವೇಮನ

ವೇಮನ ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಾಹಾಕವಿ ಮಹಾಯೋಗಿಯಾಗಿದ್ದಾರೆ.

                                               

ಶಕುಂತಲೋಪಾಖ್ಯಾನ

ಸಂಸ್ಕೃತ ಮಹಾಭಾರತದಲ್ಲಿರುವ ಉಪಕತೆಗಳಲ್ಲಿ ಶಕುಂತಲೋಪಾಖ್ಯಾನವೂ ಒಂದು. ಮಹಾಭಾರತದ ಆದಿಪರ್ವದ ಮೊದಲಲ್ಲಿ ಬರುವ ಶಕುಂತಳೋಪಾಖ್ಯಾನವು ಸುಕ್ತಂಕರ್ ಪರಿಷ್ಕರಣದಲ್ಲಿ ಎಂಟು ಅಧ್ಯಾಯಗಳ ಮುನ್ನೂರೈದು ಶ್ಲೋಕಗಳಲ್ಲಿ ನಿರೂಪಿತವಾಗಿದೆ. ಕತೆ ಹೀಗಿದೆ: ಚಂದ್ರವಂಶದ ದೊರೆ ಮತ್ತು ಪುರುವಿನ ವಂಶಜನಾದ ದುಷ್ಯಂತ ಮಹಾರಾ ...

                                               

ಸಂಸ್ಕೃತ ಸಾಹಿತ್ಯ

ಸಂಸ್ಕೃತದಲ್ಲಿನ ಸಾಹಿತ್ಯ ವು ವೇದಗಳೊಂದಿಗೆ ಆರಂಭವಾಗುತ್ತದೆ, ಮತ್ತು ಕಬ್ಬಿಣ ಯುಗದ ಭಾರತದ ಸಂಸ್ಕೃತ ಮಹಾಕಾವ್ಯಗಳೊಂದಿಗೆ ಮುಂದುವರಿಯುತ್ತದೆ; ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದ ಸುವರ್ಣ ಯುಗವು ಪ್ರಾಚೀನಕಾಲದ ಉತ್ತರಾರ್ಧದ ಕಾಲಮಾನದ್ದಾಗಿದೆ. ಸಾಹಿತ್ಯಕ ನಿರ್ಮಾಣವು ಕ್ರಿ.ಶ ೧೧೦೦ ನಂತರ ಕ್ಷೀಣಿಸುವ ಮೊದ ...

                                               

ಸತ್ಯದೊಂದಿಗೆ ನನ್ನ ಪ್ರಯೋಗಗಳು

ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಅವರ ಬಾಲ್ಯದಿಂದ ೧೯೨೦ರ ತನಕ ಗಾಂಧೀಜಿಯವರ ಆತ್ಮಕಥೆಯನ್ನು ಹೇಳುವ ಈ ಪುಸ್ತಕ ಬಹು ಜನಪ್ರಿಯ ಹಾಗೂ ಪ್ರಭಾವಕಾರಿಯಾಗಿದೆ. ಸ್ವಾಮಿ ಆನಂದ ಮತ್ತಿತರ ಸಹಾನುಯಾಯಿಗಳ ಕೋರಿಕೆಯ ಮೇರೆಗೆ, ಗಾಂಧೀಜಿಯವರು ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲಿ ಈ ...

                                               

ಸಹೃದಯ

ಸಹೃದಯ: ಭಾರತೀಯ ಕಾವ್ಯಮೀಮಾಂಸೆಯ ಒಂದು ಪ್ರಮುಖ ಪರಿಕಲ್ಪನೆ. ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ, ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.

                                               

ಸಾನೆಟ್

ಸಾನೆಟ್ ಕಾವ್ಯ ರಚನೆಯ ಒಂದು ಪ್ರಕಾರ.ಸಾನ್ನೆಟ್ ಪ್ರಸಿದ್ದವಾದ "ಲಿಂಕ್"ನ ಒಂದು ಆಯಾಮವಾಗಿದ್ದು, ಎಲಿಜಬೆತ್ ಕಾಲದ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. "ಸಾನೆಟ್" ಎಂಬ ಪದ ಇಟಾಲಿಯನ್ ಭಾಷೆಯ "ಸಾನೆಟೋ" ಎಂಬ ಪದದಿಂದ ಉಗಮವಾಗಿದೆ. ಇದರರ್ಥ‍ "ಚಿಕ್ಕಹಾಡು" ಎಂಬುದಾಗಿದೆ. ಈ ಸಾನೆಟ್ ಗಳು ಯಾವುದಾದರೂ ಘಟನೆ, ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →