Топ-100

ⓘ Free online encyclopedia. Did you know? page 48                                               

ಮೃಣಾಲ್‌ ಸೇನ್‌

ಮೃಣಾಲ್‌ ಸೇನ್‌‌‌ ರವರು ಬಂಗಾಳದ ಓರ್ವ ಭಾರತೀಯ ಚಲನಚಿತ್ರ ನಿರ್ದೇಶಕರಾಗಿದ್ದಾರೆ. ಈಗ ಬಾಂಗ್ಲಾದೇಶದಲ್ಲಿರುವ ಫರೀದ್‌ಪುರ ಪಟ್ಟಣದಲ್ಲಿ 1923ರ ಮೇ ತಿಂಗಳ 14ರಂದು ಹಿಂದೂ ಕುಟುಂಬವೊಂದರಲ್ಲಿ ಅವರು ಜನಿಸಿದರು. ಅಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ನಂತರ ಮುಂದಿನ ವಿದ್ಯಾಭ್ಯಾ ...

                                               

ಕೆ. ಬಾಲಚಂದರ್

ಕೆ ಬಾಲಚಂದರ್ ಚಲನಚಿತ್ರ ಲೋಕದ ಮಹಾನ್ ನಿರ್ದೇಶಕರಲ್ಲೊಬ್ಬರು. ಚಲನಚಿತ್ರ ನಿರ್ಮಾಣ, ಚಿತ್ರಸಾಹಿತ್ಯ, ಕಿರುತೆರೆ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಕೆ. ಬಾಲಚಂದರ್ ಭಾರತ ದೇಶದಲ್ಲಿ ಚಲನಚಿತ್ರೋದ್ಯಮದಲ್ಲಿನ ಶ್ರೇಷ್ಠ ಸಾಧನೆಗ ...

                                               

ಕೆ.ಸಿ.ಎನ್.ಗೌಡ

ದೊಡ್ಡಬಳ್ಳಾಪುರದ ಸಮೀಪದ ಕೊನೇನಹಳ್ಳಿ ಹಳ್ಳಿಯ ರೈತ ಕುಟುಂಬದಲ್ಲಿ ಕೆ.ಸಿ. ನಂಜುಂಡೇಗೌಡರು 1926ರ ಜನವರಿ 6 ರಂದು ಜನಿಸಿದರು. ತಂದೆ ಕೆ.ಚವಡಯ್ಯ, ತಾಯಿ ಮುದ್ದಮ್ಮ. ಹಿರಿಯರ ಕಾಲದಿಂದಲೂ ಇವರದು ರೇಷ್ಮೆ ಉದ್ಯಮ. ಇವರ ರೇಷ್ಮೆ ಜವಳಿಗೆ ಭಾರಿ ಬೇಡಿಕೆ. ವ್ಯಾಪಾರವೂ ಅಷ್ಟೇ ಭಾರಿ. ಈ ಉದ್ಯಮದ ಜೊತೆಗೆ ಬಣ್ಣದ ...

                                               

ಲತಾ ಮಂಗೇಶ್ಕರ್

ಲತಾ ದೀನಾನಾಥ್ ಮಂಗೇಶ್ಕರ್ ಲತಾ ಮಂಗೇಶ್ಕರ್ ಸೆಪ್ಟೆಂಬರ್ ೨೮, ೧೯೨೯ ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಕನ್ನಡ ಚಲನಚಿತ್ರದ ...

                                               

ವಿನೋದ್ ಖನ್ನಾ

ವಿನೋದ್ ಖನ್ನಾ ಒಬ್ಬ ಭಾರತೀಯ ನಟ ಮತ್ತು ಬಾಲಿವುಡ್ ಚಿತ್ರಗಳ ನಿರ್ಮಾಪಕರಾಗಿದ್ದರು. ಅವರು ಎರಡು ಬಾರಿ ಫ಼ಿಲ್ಮ್‌ಫ಼ೇರ್ ಪ್ರಶಸ್ತಿ ಗೆದ್ದಿದ್ದರು. ಅವರು ಸಕ್ರಿಯ ರಾಜಕಾರಣಿಯೂ ಆಗಿದ್ದರು ಮತ್ತು ಗುರ್ದಾಸ್‍ಪುರ್ ಕ್ಷೇತ್ರದಿಂದ ಈಗಿನ ಸಂಸದರಾಗಿದ್ದರು ಖನ್ನಾ ಅನೇಕ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕ ...

                                               

ಶಿವಾಜಿ ಗಣೇಶನ್

ದಕ್ಷಿಣ ಭಾರತದ ನಟರಲ್ಲೊಬ್ಬರಾದ ಶಿವಾಜಿಗಣೇಶನ್ ರವರು, ವಿಳುಪ್ಪುರಂ ಚಿನ್ನಯ್ಯ ಪಿಳ್ಳೈ ಗಣೇಶನ್ ಎಂಬ ಬಾಲ್ಯದ ಹೆಸರಿನ ವ್ಯಕ್ತಿ. ಶಿವಾಜಿಗಣೇಶನ್, ತಮ್ಮ ೭ ನೇ ವಯಸ್ಸಿನಲ್ಲೇ ಮನೆಬಿಟ್ಟು ಮಧುರೈನ ಬಾಲಗಂಗ ಸಭಾ ನಾಟಕ ಮಂಡಳಿ ಗೆ ಸೇರಿದರು. ಅಭಿನಯದ ಜೊತೆಗೆ ಭರತನಾಟ್ಯ, ಕಥಕ್, ಮಣಿಪುರಿ,ನೃತ್ಯಗಳನ್ನು ಕಲ ...

                                               

ರುಕ್ಮಿಣಿದೇವಿ ಅರುಂಡೇಲ್

ರುಕ್ಮಿಣಿ ದೇವಿ ಅರುಂಡೇಲ್ ಇವರು ಭಾರತೀಯ ಧಾರ್ಮಿಕ,ಆಧ್ಯಾತ್ಮಿಕ ತತ್ವಗಳ ಬ್ರಹ್ಮವಿದ್ಯಾವಾದಿ ತತ್ವದ ಪ್ರತಿಪಾದಕಿ, ನೃತ್ಯಗಾರ್ತಿ ಹಾಗು ಭರತನಾಟ್ಯದ ರೂಪವಾದ ಭಾರತೀಯ ಶಾಸ್ತ್ರೀಯ ನೃತ್ಯದ ಸಂಯೋಜಕಿಯಾಗಿದ್ದರು. ಅಲ್ಲದೇ ಪ್ರಾಣಿಗಳ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ಹೋರಾಡುವ ಕಾರ್ಯಕರ್ತೆಯಾಗಿದ್ದರು. ...

                                               

ಎಂ.ಎಫ್. ಹುಸೇನ್

ಮಕ್ಬೂಲ್ ಫಿದಾ ಹುಸೇನ್, ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ, ಮುಂಬಯಿ ಪ್ರಾಂತದ ಪಂಢರಪುರದಲ್ಲಿ ಜನಿಸಿದರು ಎಂ.ಎಫ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಇವರು, ಭಾರತೀಯ ಮೂಲದ ಕಲಾವಿದರಾಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ, ಇವರನ್ನು ಭಾರತದ "ಪಾಬ್ಲೊ ಪಿಕಾಸೋ ಎಂದು ಕರೆಯಲಾಗುತ್ತದೆ". ...

                                               

ಬಿರ್ಜೂ ಮಹಾರಾಜ್‌

ಬೃಜಮೋಹನ್ ನಾಥ್‌ ಮಿಶ್ರಾ ಭಾರತದಲ್ಲಿ ಕಥಕ್‌ ನೃತ್ಯದ ಲಖನೌ ಕಾಲ್ಕಾ-ಬಿಂದಾದಿನ್ ‌ ಘರಾನಾ ಶೈಲಿಯ ಪ್ರಮುಖ ನೃತ್ಯ ಪರಿಣತ ಕಲಾಗಾರರಾಗಿದ್ದಾರೆ. ಇವರು ಕಥಕ್‌ ನೃತ್ಯ ಕಲಾವಿದರಾದ ಮಹಾರಾಜ್‌ ಕುಟುಂಬದ ವಂಶಸ್ಥರು. ಅವರ ತಂದೆ,ಗುರು ಅಚ್ಚನ್‌ ಮಹಾರಾಜ್‌ ಹಾಗೂ ಅವರ ತಂದೆಯ ಸಹೋದರರಾದ ಶಂಭು ಮಹಾರಾಜ್‌ ಮತ್ತು ...

                                               

ಅನೂಪ್ ಸೋನಿ

ಸೀ ಹಾಕ್ಸ್, ಮತ್ತು ಸಾಯ, ಮುಂತಾದ ಟೆಲಿವಿಶನ್ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶಗಳು ದೊರೆತಾಗ ಸ್ವಲ್ಪಕಾಲ ಟೆಲಿವಿಶನ್ ಗೆ ವಿದಾಯ ಹೇಳಿದ್ದರು. ೨೦೦೪ ರಲ್ಲಿ, ಸಿ.ಐ.ಡಿ ಧಾರಾವಾಹಿ ಯಲ್ಲಿ CID-Special Bureau ಟೆಲಿವಿಶನ್ ಮತ್ತು ಚಲಚಚಿತ್ರಗಳೆರಡರಲ್ಲೂ ಭ ...

                                               

ಅರ್ಪಿತಾ ಸಿಂಗ್‌

೧೯೪೬ರಲ್ಲಿ ಅರ್ಪಿತಾರವರು ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಲ್ಕತಾವನ್ನು ತೊರೆದರು. ಇವರ ಸಹ ಕಲಾವಿದರಾಗಿದ್ದ, ಪರಮ್ಜಿತ್ ಸಿಂಗ್‌ರವರನ್ನು ವಿವಾಹವಾದರು. ಈ ದಂಪತಿಗೆ ಅಂಜುಂ ಸಿಂಗ್ ಎಂಬ ಒಬ್ಬ ಪುತ್ರಿ ಇದ್ದಾಳೆ. ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

                                               

ಅಲಿಸನ್ ಮರ್ಜೋರಿ ಆಶ್ಬೈ

ಅಲಿಸನ್ ಮರ್ಜೋರಿ ಆಶ್ಬೈ ಅವರ ಕಾಲ ೧೯೦೧ ರಿಂದ ೧೯೮೭.ಆಶ್ಬೈ ಒಬ್ಬ ಸಸ್ಯಶಾಸ್ತ್ರಜ್ಞ ಕಲಾವಿದ ಮತ್ತು ಸಸ್ಯ ಸಂಗ್ರಾಹಕರಾಗಿದ್ದರು.ಆಶ್ಬೈ ಫೆಬ್ರುವರಿ ೭, ೧೯೦೧ ರಂದು ನಾರ್ತ್ಅಡಿಲೇಡ್ ನಲ್ಲಿ ಜನಿಸಿದರು.ತಂದೆ ಎಡ್ವಿನ್ ಆಶ್ಬೈ ಒಬ್ಬ ಆಸ್ತಿ ಡೆವಲಪರ್ ರಾಗಿದ್ದು ಮತ್ತು ತಾಯಿ ಎಸ್ತೇರ್ ಮಾರಿಯಾ ನೈಸರ್ಗಿಕವ ...

                                               

ಆರ್.ಎಸ್. ಅನಂತರಾಮಯ್ಯ

೧೯೩೮ ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ತಾಲೂಕು, ರಾಜಘಟ್ಟದಲ್ಲಿ ದಶಕಗಳಿಂದ ತಾಳವಾದ್ಯ ತಯಾರಿಕೆಯಲ್ಲಿ ಜನಿಸಿದ ಶ್ರೀ ಆರ್. ಎಸ್. ಅನಂತರಾಮಯ್ಯ ಅವರು ಸುಮಾರು ನಾಲ್ಕು ದಶಕಗಳಿಂದ ತಾಳವಾದ್ಯ ತಾಳವಾದ್ಯ ತಯಾರಿಕೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ತಯಾರಿಸಿದ ಮೃದಂಗ, ...

                                               

ಎ. ಎಸ್. ಮೂರ್ತಿ

ಎ. ಎಸ್. ಮೂರ್ತಿ ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಬೆಂಗಳೂರು ಆಕಾಶವಾಣಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದವರು. ಇವರು ಆಕಾಶವಾಣಿ ಈರಣ್ಣ ನೆಂದೇ ಪ್ರಸಿದ್ಧರಾಗಿದ್ದರು.

                                               

ಎಂ. ಆರ್. ಪಾವಂಜೆ

ಮಾಧವ ರಾವ್ ಪಾವಂಜೆಯವರು, ಪಾವಂಜೆ ಗೋಪಾಲಕೃಷ್ಣಯ್ಯನವರ ಮೂವರು ಮಕ್ಕಳಲ್ಲಿ ಒಬ್ಬರಾದ ದಿ.ಪಾವಂಜೆ ಭುಜಂಗರಾವ್ ಹಾಗೂ ಭಾರತಿ ರಾವ್ ದಂಪತಿಗಳ ಮೂರು ಹೆಣ್ಣು ನಾಲ್ಕು ಗಂಡು ಮಕ್ಕಳಲ್ಲಿ ಮೂರನೆಯ ಮಗನಾಗಿ 1942 ರ ಆಗಸ್ಟ್ ತಿಂಗಳ 26 ರಂದು ಜನಿಸಿದರು. ತಂದೆ, ಭುಜಂಗ ರಾಯರೂ ಕಲೆಯನ್ನೇ ವೃತ್ತಿಯಾಗಿ ಆಯ್ಕೆ ಮಾ ...

                                               

ಎಂ. ಎಸ್. ನಂಜುಂಡರಾವ್

ಎಂ. ಎಸ್. ನಂಜುಂಡರಾವ್ ಕಲಾವಿದರಾಗಿ, ಕಲಾಶಿಕ್ಷಕಾರಾಗಿ ಶ್ರೇಷ್ಠ ಮಟ್ಟದ ಕಲಾಶಿಕ್ಷಣ ಸಂಸ್ಥೆಯನ್ನು ಕತ್ತಿದವರಾಗಿ ಈ ಕಲಾ ಲೋಕದಲ್ಲಿ ಪ್ರಖ್ಯಾತರಾಗಿದ್ದಾರೆ. ಬೆಂಗಳೂರು ಚಿತ್ರಕಲಾ ಪರಿಷತ್ತನ್ನು ಬಲ್ಲವರಿಗೆಲ್ಲಾ ಎಂ. ಎಸ್. ನಂಜುಂಡರಾಯರ ಪರಿಚಯವೂ ಇದ್ದೇ ಇರುತ್ತದೆ. ಅವರು ಚಿತ್ರಕಲಾ ಪರಿಷತ್ತನ್ನು ಕಟ ...

                                               

ಎಮ್.ವಿ.ವಾಸುದೇವ ರಾವ್

ಎಮ್.ವಿ.ವಾಸುದೇವ ರಾವ್, ಇವರು ಹುಟ್ಟಿದ್ದು ೧೯೨೮ರಲ್ಲಿ. ಇವರು ತಮ್ಮ ಎಳೆಯ ವಯಸ್ಸಿನಲ್ಲೇ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅವರು ಗುಬ್ಬೀ ಕಂಪನಿಯಲ್ಲೂ ಸಹ ನಾಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ರೀ ಕೃಷ್ಣ ಪಾರಿಜಾತ, ಸಾಹುಕಾರ ಮುಂತಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರ ...

                                               

ಎಲ್.ಪಿ.ಅಂಚನ್

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಮಂಗಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಎಸ್.ಎಸ್.ಎಲ್.ಸಿ. ಓದುತ್ತಿರುವಾಗ ತಾವೊಬ್ಬ ಕಲಾವಿದನಾಗಬೇಕೆಂದು ಬಯಸಿದರು. ಇದಕ್ಕೆ ಮನೆಯವರ ವಿರೋಧ ವ್ಯಕ್ತವಾದಾಗ ...

                                               

ಎಸ್. ಎಸ್. ಕುಕ್ಕೆ

ಎಸ್. ಎಸ್. ಕುಕ್ಕೆ ಎಂದು ಪ್ರಸಿದ್ಧರಾದ ಕಲಾವಿದ ಶ್ರೀಕಂಠಶಾಸ್ತ್ರಿ ಕುಕ್ಕೆಯವರು ಈ ನಾಡಿನ ಕಲಾ ಇತಿಹಾಸದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದಾರೆ.

                                               

ಕಡತೋಕ ಮಂಜುನಾಥ ಭಾಗವತರು

ಕಡತೋಕ ಮಂಜುನಾಥ ಭಾಗವತರು ಕಡತೋಕ ಎಂಬುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅತಿ ಪ್ರಸಿದ್ಧ ಗ್ರಾಮ. ಅಲ್ಲಿ ಜನಿಸಿದವರು ಶ್ರೀ ಮಂಜುನಾಥ ಭಾಗವತರು.ಇವರು ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರು.

                                               

ಕೆ. ಎಸ್. ರಾಜಗೋಪಾಲ್ ಮತ್ತು ಜಯಂತಿ ರಾಜಗೋಪಾಲ್

ಉಡುಪಿಯಲ್ಲಿ ಜನಿಸಿ, ಸಂಗೀತ, ನೃತ್ಯ, ಪಕ್ಕವಾದ್ಯಗಳಲ್ಲಿ ಪರಿಣತಿಗಳಿಸಿ, ದೇಶದಾದ್ಯಂತ ಸಂಚರಿಸಿ ತಮ್ಮ ನೃತ್ಯ ಕಲಾ ಪ್ರದರ್ಶನಗಳನ್ನು ಆಯೋಜಿಸಿ, ತಮ್ಮ ಶಾಲೆಯಲ್ಲಿ ನೂರಾರು ಹೊಸ ಪ್ರತಿಭೆಗಳನ್ನು ಪೋಶಿಸಿ, ಆವರನ್ನು ಕಲಾರಂಗಕ್ಕೆ ಪರಿಚಯಿಸಿದ ಕೆ. ಎಸ್. ರಾಜಗೋಪಾಲ್, ಒಬ್ಬ ಕಲಾವಂತ, ಹಾಗೂ ಸಹೃದಯಿ ವ್ಯಕ್ ...

                                               

ಕೆ.ಕೆ.ಹೆಬ್ಬಾರ

ಕಟ್ಟಿಂಗೇರಿ ಕೃಷ್ಣ ಹೆಬ್ಬಾರ ಇವರು ೧೯೧೧ರ ಜೂನ್ ೧೧ರಂದು ಉಡುಪಿ ಜಿಲ್ಲೆಯ ಕಟ್ಟಿಂಗೇರಿ ಗ್ರಾಮದಲ್ಲಿ ಜನಿಸಿದರು. ತಾಯಿ ಸೀತಮ್ಮ ; ತಂದೆ ನಾರಾಯಣ ಹೆಬ್ಬಾರ. ತಂದೆ ಗಣಪತಿಯ ಮಣ್ಣಿನ ಮೂರ್ತಿಗಳನ್ನು ಮಾಡುವದರಲ್ಲಿ ಸಿದ್ಧಹಸ್ತರು. ಮಗ ಗೋಡೆ ಹಾಗು ನೆಲದ ಮೇಲೆ ಇದ್ದಿಲಿನಿಂದ ಗೀಚಿದ ಚಿತ್ರಗಳಿಗೆ ತಾಯಿಯ ವಾ ...

                                               

ಗಗನ್ ಚಂದ್ರ ಚಟರ್ಜಿ

ಗಗನ್ ಚಂದ್ರ ಚಟರ್ಜಿ ಯವರು ಸೆನಿಯಾ ಘರಾನಾದ ಉತ್ತರ ಭಾರತೀಯ ಶಾಸ್ತ್ರೀಯ ಪಿಟೀಲು ವಾದಕರಾಗಿದ್ದರು ಸೆನಿಯಾ ಘರಾನಾದ ಉತ್ತರ ಭಾರತದ ಶಾಸ್ತ್ರೀಯ ಪಿಟೀಲು ವಾದಕರಾಗಿದ್ದರು", ಅವರು ಉತ್ತರ ಭಾರತದ ಶಾಸ್ತ್ರೀಯ ಪಿಟೀಲುಗಳ ಗಟ್ಕರಿ ಶೈಲಿಯನ್ನು ಕಂಡುಹಿಡಿದಿದ್ದಾರೆ.

                                               

ಗಿಡಿಗೆರೆ ರಾಮಕ್ಕ

ಶ್ರೀಮತಿ ರಾಮಕ್ಕ ಮುಗ್ಗೇರ್ತಿ ತುಳುನಾಡಿನ ಪಾಡ್ದನ ಕವಿ ಹಾಗು ಗಾಯಕಿ. ಇವರು ತುಳು ಪಾಡ್ದನಗಳನ್ನು ಸಂಗ್ರಹಿಸುವುದಲ್ಲದೆ, ರಚನಾ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಮೂವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ದನ ಕಾವ್ಯಗಳನ್ನು ಹದಿನೈದಕ್ಕೂ ಹೆಚ್ಚು ಕಬಿತ ಗಳನ್ನೂ ಮಾನಸಿಕ ಪಠ್ಯ ರೂಪದಲ್ಲ ...

                                               

ಗೋಪಿ ಕಾಮತ್

ಕರ್ನಾಟಕ ಕಲಾಪರಂಪರೆಯ ಅನೇಕ ಪ್ರತಿಭಾವಂತ ಚಿತ್ರಕಾರರು, ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆ ಕಾದಂಬರಿಗಳಿಗೆ ತಕ್ಕ ಚಿತ್ರಗಳನ್ನು ರಚಿಸಿ ಪ್ರಕಾಶಕರಿಗೆ ಒದಗಿಸುವಮೂಲಕ, ಮನೆ ಮನೆಗಳಲ್ಲಿ ಹೆಸರಾಗಿದ್ದರು. ಇಂತಹ ಒಂದು ವಿದ್ವತ್ ವಲಯವನ್ನು ಸೇರಿ ವಿಜೃಂಭಿಸಿದ ಹೆಸರಾಂತ ಚಿತ್ರಕಲಾವಿದರಲ್ಲಿ ಗೋಪಿ ಕಾಮತ್ ಒಬ ...

                                               

ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಅವರು ೧೭ ಸೆಪ್ಟೆಂಬರ್ ೧೯೮೯ ರಂದು ಹಾಸನ ಜಿಲ್ಲೆಯ ಶಾಂತಿಗ್ರಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕನಾಗಿ ಇವರು ಹೆಸರು ಮಾಡಿದ್ದಾರೆ. "ಟಾಪ್ ಟು ಬಾಟಮ್", ...

                                               

ಜಯಶ್ರೀ ಅರವಿಂದ್

೧೯೯೬ರಲ್ಲಿ ಇವರ ಸಾಹಿತ್ಯ ಭಂಡಾರದಿಂದ ಹೊರಹೊಮ್ಮಿದ ಧ್ವನಿಸುರುಳಿ ‘ಚೆಲ್ಲಾಟಗಾರ ಮಾದಪ್ಪ’ ದಾಖಲೆಯನ್ನೇ ನಿರ್ಮಿಸಿತು. ಇದರಲ್ಲಿನ ಗೀತೆಗಳನ್ನು ಡಾ.ರಾಜಕುಮಾರ್ ಹಾಡಿದ್ದಾರೆ. ಈ ದಾಖಲೆಯ ನಂತರ ಒಂದರಮೇಲೊಂದರಂತೆ ಐದು ಧ್ವನಿಸುರುಳಿಗಳು ಹೊರಬಂದವು. ಪುಸ್ತಕ ಪ್ರಾಧಿಕಾರದಿಂದ ೨೦೦೦ದ ವರ್ಷದ ‘ಪುಸ್ತಕ ಸೊಗಸ ...

                                               

ಜೆ.ಎಸ್.ಖಂಡೇರಾವ್

೧೯೪೦ ರ ಸುಮಾರಿಗಾಗಲೇ ಗುಲ್ಬರ್ಗಾ ಶಹರವೂ ಸೇರಿದಂತೆ ಜಿಲ್ಲೆಯಾದ್ಯಂತ, ಶಾಂತಲಿಂಗಪ್ಪ ಪಾಟೀಲ, ಶಂಕರರಾವ್ ಅಳಂದಕರ, ಎಂ. ಡಿ. ಭೋಸಲೆ, ಎಸ್. ಎಂ. ಪಂಡಿತ್, ವಿ. ಎಸ್. ಭಂಕೂರ್‍ಕರ್ ಮುಂತಾದ ಕಲಾದಿಗ್ಗಜರು ತಮ್ಮ ಕೃತಿಗಳಿಂದ ಹೆಸರು ವಾಸಿಯಾಗಿದ್ದರು. ಜಿಲ್ಲೆಗೆ ಹೈದರಾಬಾದ್ ಹತ್ತಿರವಾಗಿದ್ದರಿಂದ ಕೆಲವು ಕ ...

                                               

ಡಿ.ವಿ.ಹಾಲಭಾವಿ

ದಾನಪ್ಪ ವ್ಹಿ. ಹಾಲಭಾವಿಯವರು ೧೯೦೭ ನವೆಂಬರ ೨೮ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಶ್ರೀ ವ್ಹಿ.ಬಿ.ಹಾಲಭಾವಿಯವರು ಮುಂಬಯಿ ಪ್ರಾಂತದಲ್ಲಿ ಸಬ್ ಜಜ್ ಎಂದು ನೌಕರಿ ಪ್ರಾರಂಭಿಸಿದ್ದರಿಂದ, ಮುಂಬಯಿ ಪ್ರಾಂತದ ದೂರ ದೂರದ ಭಾಗಗಳಿಗೆಲ್ಲ ವರ್ಗಾವಣೆ ನಿಮಿತ್ತ ಅಲೆದಾಡಬೇಕಾಯಿತು.

                                               

ನೆಕ್ ಚಂದ್

ನೆಕ್ ಚಂದ್ ಸೈನಿ ಒಬ್ಬ ಶಿಲ್ಪಿ. ಅವರು ಸ್ವಂತ ಪರಿಶ್ರಮದಿಂದ ಶಿಲ್ಪಕಲೆಯನ್ನು ಕಲಿತು ಚಂಡೀಗಢದಲ್ಲಿ ರಾಕ್ ಗಾರ್ಡನ್ ಸೃಷ್ಟಿಸಿದರು. ಈ ರಾಕ್ ಗಾರ್ಡನ್ ಸುಮಾರು ೧೮ ಎಲ್ರ ಪ್ರದೇಶದಲ್ಲಿ ವ್ಯಾಪಿಸಿದ್ದು ಚಂಡೀಗಢದಲ್ಲಿದೆ. ನೆಕ್ ಚಂದ್ ಅವರು ಮೂಲತಃ ಈಗ ಪಾಕಿಸ್ಥಾನದಲ್ಲಿರುವ ಗುರುದಾಸಪುರ ಜಿಲ್ಲೆಯಲ್ಲಿರುವ ...

                                               

ಪ್ರಭಾ ಬೆಂಡಿಗೇರಿ

ಕರ್ನಾಟಕದ ಧಾರವಾಡ ಬಾನುಲಿ ಕೇಂದ್ರದ ಪ್ರಪ್ರಥಮ ಮಹಿಳಾ ಬಾನುಲಿ ಕಾರ್ಯಕ್ರಮ ನಿರೂಪಕಿಯಾಗಿ ಆಯ್ಕೆಯಾದರು. ಮಧುರ ಕಂಠ, ಉತ್ತಮ ಶಾರೀರ, ಸ್ಪಷ್ಟ ಕನ್ನಡ ಭಾಷಾ ಉಚ್ಚಾರಣೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಅವರಿಗೆ ಈ ವಲಯದಲ್ಲಿ ಹೆಚ್ಚು ಸಾಧಿಸಲು ಅವಕಾಶವಾಯಿತು. ಅವರೊಬ್ಬ ಒಳ್ಳೆಯ ಹಾಸ್ಯ ಲೇಖಕಿ ಸಹ ...

                                               

ಪ್ರಮೋದಿನಿ ರಾವ್

ಪ್ರಮೋದಿನಿ ರಾವ್, ಮುಂಬಯಿನ ಚಿನ್ಮಯ ನಾದಬಿಂದು ಸಂಗೀತಾಲಯದ ನಿರ್ದೇಶಕಿ, ಒಳ್ಳೆಯ ಕಂಠಶ್ರೀ ಹೊಂದಿದ್ದಾರೆ. ಬಾಲ್ಯದಿಂದಲೇ ಸಂಗೀತ ಶಿಕ್ಷಣವನ್ನು ತಮ್ಮ ತಾಯಿ, ಸುಶೀಲ ಆಚಾರ್ಯರಿಂದ ರಿಂದ ಪಡೆದರು. ಮುಂದೆ ಅವರು ಹಿಂದೂಸ್ಥಾನಿ ಸಂಗೀತದಲ್ಲಿ ಸಂಗೀತ ವಿಶಾರದ ಪದವಿಯ ಪ್ರಶಿಕ್ಷಣವನ್ನು ಲಖ್ನೊದ ಭಟ್ಖಂಡೆ ವಿವ ...

                                               

ಬೆಂಗಳೂರು ನಾಗರತ್ನಮ್ಮ

ಬೆಂಗಳೂರು ನಾಗರತ್ನಮ್ಮ ನವರು ನಂಜನಗೂಡಿನಲ್ಲಿ ೧೮೭೮ ನವಂಬರ ೩ರಂದು ಜನಿಸಿದರು. ಇವರ ತಾಯಿ ಪುಟ್ಟಲಕ್ಷಮ್ಮ; ತಂದೆ ಸುಬ್ಬರಾಯ. ಬೆಂಗಳೂರಿನಲ್ಲಿ ಗುರು ಮುನಿಸ್ವಾಮಪ್ಪನವರಿಂದ ಕರ್ನಾಟಕ ಸಂಗೀತವನ್ನು ಕಲಿತ ನಾಗರತ್ನಮ್ಮನವರು ತಮ್ಮ ಪಾಂಡಿತ್ಯ ಹಾಗು ಹಾಡುಗಾರಿಕೆಯಿಂದಾಗಿ ೧೮೯೨ರಲ್ಲಿ ಮೈಸೂರು ಮಹಾರಾಜ ಚಾಮರ ...

                                               

ಮಾಯಾ ರಾವ್

ಮಾಯಾರಾವ್ ಒಬ್ಬ ಪ್ರಸಿದ್ಧ ಕಥಕ್ ನೃತ್ಯಾಂಗನೆ. ಒಡಿಷಾದ ಕಥಕ್ ನೃತ್ಯ ಪ್ರಕಾರವನ್ನು ಕರ್ನಾಟಕಕ್ಕೆ ಪರಿಚಯಿಸಿ ಅದನ್ನು ಜನಪ್ರಿಯತೆಯತ್ತ ಕೊಂಡೊಯ್ದ ಶ್ರೇಯಸ್ಸು ಗಳಿಸಿದರು. ಕಥಕ್ ಗುರು, ನೃತ್ಯಸಂಯೋಜಕಿ,೮೭ ಮಾಯಾರಾವ್, ಬೆಂಗಳೂರಿನಲ್ಲಿ ಸೋಮವಾರ, ೧, ಸೆಪ್ಟೆಂಬರ್, ೨೦೧೪ ರಂದು ಮಧ್ಯರಾತ್ರಿ ಹೃದಯಾಘಾತದಿ ...

                                               

ಮೃಣಾಲಿನಿ ಸಾರಾಭಾಯ್

ಮೃಣಾಲಿನಿ ಸಾರಾಭಾಯಿ, ಭರತನಾಟ್ಯ, ಕಥಕ್ಕಳಿ ಹಾಗೂ ಮೋಹಿನಿಯಾಟ್ಟಂನಲ್ಲಿ ಪರಿಣಿತರಾಗಿದ್ದರು. ದರ್ಪಣ ಎಂಬ ನೃತ್ಯಶಾಲೆಯನ್ನು ತಮ್ಮ ಪತಿ ವಿಕ್ರಂ ಸಾರಾಭಾಯಿ ಯವರ ಸಹಯೋಗದಿಂದ ೧೯೪೮-೪೯ ರಲ್ಲಿ ಸ್ಥಾಪಿಸಿದರು. ಮುಂದೆ ಅವರ ಮಗಳು ಮಲ್ಲಿಕಾ ಸಾರಾಭಾಯ್ ಜೊತೆ ಸೇರಿ ನಡೆಸಿಕೊಂಡು ಬರುತ್ತಿದ್ದರು. ಅವರ ಮಗ ಕಾರ್ ...

                                               

ರಥಶಿಲ್ಪಿ ಪರಮೇಶ್ವರಾಚಾರ್ಯ

ಕರ್ನಾಟಕದಲ್ಲಿ ನಶಿಸಿ ಹೋಗುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬದವರಲ್ಲೊಬ್ಬರಾದ ಪರಮೇಶ್ವರಾಚಾರ್ಯರು ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜೂನ್ ೨೪, ೧೯೨೪ರಂದು ಜನಿಸಿದರು. ತಂದೆ ಮಾನಾಚಾರ್ಯರು, ತಾಯಿ ವೀರಮ್ಮನವರು. ಬಾಲ್ಯದಲ್ಲಿಯೇ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಪರಮೇಶ್ವರಾ ...

                                               

ರಮಾನಂದ ಬನಾರಿ

ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಿಂದ ಬರಹಗಾರರೂ ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದಾರೆ. ಮಂಜೇಶ್ವರದಲ್ಲಿ ಗಣರಾಜ ಕ್ಲಿನಿಕ್ ನಡೆಸುತ್ತಿರುವ ಬನಾರಿಯವರು ಜನಾನುರಾಗಿಗಳಾಗಿದ್ದಾರೆ. ಡಾ.ಬನಾರಿಯವರು ಯಕ್ಷಗಾನದ ಬಗ್ಗೆ ಆಸಕ್ತರಾಗಲು ಅವರ ತಂದೆಯವರಾದ ಕೀರಿಕ್ಕಾಡು ವಿಷ್ಣು ಭಟ್ಟರೇ ಕಾರಣ.ತಂದೆಯವರು ಬ ...

                                               

ರಾಗಿಣಿ ಶಂಕರ್

ರಾಗಿಣಿಯವರು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸವಾಯಿ ಗಂಧರ್ವ ಭೀಮಸೇನ ಉತ್ಸವ, ಸಪ್ತಕ ಸಂಗೀತ ಉತ್ಸವ, ಯುರೋಪಾಲಿಯಾ, ಡೋವರ್ ಲೇನ್ ಸಂಗೀತ ಸಮ್ಮೇಳನ, ಮಿಲಾಪ್ ಉತ್ಸವ, ಯಕ್ಷ ಉತ್ಸವ, ಆರೋಹಿ ಪಂಚಮ ನಿಶಾದ, ಎಮ್ಇಆರ್‌‌‍ಯು, ಹೇಮಾ ಮಾಲಿನಿಯವರು ಸಂಯೋಜಿಸಿದ ಸ್ಮತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ ...

                                               

ರಾಜಾ ರವಿ ವರ್ಮ

ರಾಜಾ ರವಿವರ್ಮರು ಕಿಳಿಮಾನೂರು ಊರಿನ, ರಾಜವಂಶಕ್ಕೆ ಸೇರಿದವರು. ಈ ಗ್ರಾಮ, ತಿರುವನಂತಪುರದ ಉತ್ತರಕ್ಕೆ, ೨೫ ಮೈಲಿ ದೂರದಲ್ಲಿದೆ. ಕಂಡನೂರು ದೆಶತ್ತ್ ಮತ್ತು ಉಮಾ ಅಂಬಾಬಾಯಿಯವರ ಒಲವಿನ ಮಗನಾಗಿ, ೨೯, ಆಗಸ್ಟ್, ೧೮೪೮ ರಲ್ಲಿ ರವಿವರ್ಮರು ಜನಿಸಿದರು. ತಾಯಿ ಕವಯಿತ್ರಿ, ಮತ್ತು ಸುಸಂಸ್ಕೃತರು. ತಂದೆ, ಸಂಸ್ಕ ...

                                               

ರಾಮನ್ ಮುಂದೈರ್

ರಾಮನ್ ಮುಂದೈರ್ ಬ್ರಿಟಿಷ್ ಕವಿಯತ್ರಿ, ಬರಹಗಾರ, ಕಲವಿದೆ, ಮತ್ತು ನಾಟಕಗಾರ್ತಿ. ಅವರು ಭಾರತದ ಲುದಿಯಾನದಲ್ಲಿ ಹುಟ್ಟಿದರು. ಇವರು ಐದು ವರ್ಷವಿದ್ದಾಗ ಯು.ಕೆ.ಗೆ ಹೊರಟು ಹೋದರು. ಅವರು ಎರಡು ಕಾವ್ಯ ಸಂಪುಟಗಳನ್ನು ಬರೆದಿದ್ದಾಳೆ, ಎ ಕೋರ್ಯೊಗ್ರಾಫರ್ಸ್ ಕೋರ್ಯೊಗ್ರಾಫಿ ಮತ್ತು ಲವ್ವರ್ಸ, ಲೈಯರ್ಸ್, ಕಂನ್‌ ...

                                               

ರೆಂಬ್ರಾಂಟ್

ರೆಂಬ್ರಾಂಟ್ ಎಂದು ಪ್ರಸಿದ್ಧರಾದ ಡಚ್ ಕಲಾವಿದ ರೆಂಬ್ರಾಂಟ್ ಹರ್ಮೆನ್ಸೂನ್ ವಾನ್ ರಿಜ್ನ್ ವಿಶ್ವದ ಮಹಾನ್ ಕಲೆಗಾರರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಸೃಷ್ಟಿಸಿದ ಶ್ರೇಷ್ಠ ಕಲಾಕೃತಿಗಳಿಂದಾಗಿ ಅವರ ಜೀವನ ಕಾಲವನ್ನು ಕಲಾಜಗತ್ತಿನ ಸ್ವರ್ಣಯುಗವೆಂದು ಕರೆಯಲಾಗಿದೆ.

                                               

ವಡವಾಟಿ ಶಾರದಾ ಭರತ್

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾಯಕರಾದ ಶ್ರೀಮತಿ ವಡವಾಟಿ ಶಾರದಾ ಭರತ್, ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ||ಪಂ.ನರಸಿಂಹಲು ವಡವಾಟಿಯವರ ಮಗಳು. ವಡವಾಟಿ ಶಾರದಾ ಭರತ್ ವಿಶೇಷವಾಗಿ ರಾಜ್ಯದ ಖ್ಯಾತ ವಚನ ಗಾಯಕರು. ಜೈಪೂರ್ ಹಾಗೂ ಗ್ವಾಲಿಯರ್ ಘರಾನೆಯವರು. ಗ್ವಾಲಿಯರ್ ಘರಾನೆಯನ್ನು ಗಾನಯೋಗಿ ಶ್ರ ...

                                               

ವಿಠ್ಠಲಶೆಟ್ಟಿ

ಶ್ರೀ ವಿಠ್ಠಲಶೆಟ್ಟಿ ಎಂಬ ಹೆಸರಾದರೂ ಮಾಸ್ಟರ್ ವಿಠ್ಠಲ ಎಂದೇ ಚಿರಪರಿಚಿತರಾಗಿರುವ ಶ್ರೀಯುತರು ನೃತ್ಯಾಚಾರ್ಯ ಶ್ರೀ ರಾಜನ್‌ಅಯ್ಯರ್ ಅವರ ಬಳಿ ನೃತ್ಯಾಭ್ಯಾಸ ಮಾಡಿದರು. ೧೯೪೦ರಿಂದ ಸತತವಾಗಿ ನೃತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು ಮಹಾಭಾರತ, ರಾಮಾಯಣ ಕಥೆಗಳ ಆಧಾರಿತ ರೂಪಕಗಳು, ಬೈಬಲ್ ಕಥಾಧಾರಿತ ರೂಪ ...

                                               

ವಿನ್ಸೆಂಟ್ ವಾನ್ ಗೋ

ವಿನ್ಸೆಂಟ್ ವಿಲ್ಲೆಮ್ ವಾನ್ ಗೋ ಒಬ್ಬ ಡಚ್ ಸಮಷ್ಟಿ ಪರಿಣಾಮೋತ್ತರ ಪದ್ಧತಿಯ ಕಲಾವಿದ. ಆಧುನಿಕ ಚಿತ್ರಕಲೆಗೆ ಗಾಢ ಬಣ್ಣಗಳನ್ನು ಬಳಸಿ ಇಂಪ್ರೆಷನಿಸ್ಟ್ ಕಲಾಮಾದರಿಗೆ ದೊಡ್ದ ಕೊಡುಗೆಯಿತ್ತ ಹಾಲೆಂಡ್‌ನ ಚಿತ್ರಕಲಾವಿದ ವಾನ್ ಗೋ.

                                               

ವೀಣೆ ಶೇಷಣ್ಣ

ವೀಣೆ ಶೇಷಣ್ಣ ನವರು, ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ನವರೂ ಸಹ ಮುಮ್ಮಡಿ ಕೃಷ್ಣರಾಜ ಒಡೆಯರು ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ...

                                               

ವೀಣೆ ಸುಬ್ಬಣ್ಣ

ವೀಣೆ ಸುಬ್ಬಣ್ಣ, ಹಳೆ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಲ್ಲೊಬ್ಬರು. ಸುಬ್ಬಣ್ಣನವರ ಜನ್ಮ ೧೮೫೪ರಲ್ಲಿ ಪ್ರತಿಭಾವಂತ ಹಾಗು ಪ್ರತಿಷ್ಟಿತ ವೈಣಿಕರ ವಂಶದಲ್ಲಾಯಿತು. ಈ ವೈಣೆಕರ ತಲೆಮಾರಿನಲ್ಲಿ ಸುಬ್ಬಣ್ಣನವರದ್ದು ೨೫ನೆ ತಲೆ. ಸುಬ್ಬಣ್ಣನವರು ವೀಣಾ ತರಬೇತಿಯನ್ನು ತಮ್ಮ ತಂದೆಯವರಾದ ದೊಡ್ಡ ಶೇಷಣ್ ...

                                               

ವೈಜಯಂತಿ ಕಾಶಿ

ವೈಜಯಂತಿ ಕಾಶಿ ಭಾರತೀಯ ಶಾಸ್ತ್ರೀಯ ನೃತ್ಯಕಲಾವಿದೆ ಹಾಗೂ ಕೂಚಿಪೂಡಿ ಪ್ರತಿಪಾದಕ. ಕುಚಿಪುಡಿ ಭಾರತದ ಆಂಧ್ರಪ್ರದೇಶದ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳಲ್ಲದೇ ‘ಕರ್ನಾಟಕ ಕಲಾಶ್ರೀ’, ಸಿಂಗ ...

                                               

ಸಾವ್ಲಾರಾಮ್ ಲಕ್ಷ್ಮಣ್ ಹಳ್ದಂಕರ್

ಹಳ್ದಂಕರ್,ಮಹಾರಾಷ್ಟ್ರದ ಸಾವಂತವಾಡಿ ಗ್ರಾಮದ ಒಂದು ಪರಿವಾರದಲ್ಲಿ ಜನಿಸಿದನು. ಆಗ ಅದು ಸಂಸ್ಥಾನದ ರಾಜನ ಅಧೀನದಲ್ಲಿತ್ತು. ಎಳವೆಯಲ್ಲೇ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ತಮ್ಮ ಶಾಲಾದಿನಗಳಲ್ಲೇ ಅವರ ಕಲಾಕೃತಿಗಳು ಅವರ ಶಾಲೆಯ ಹೆಡ್ ಮಾಸ್ತರನ್ನು ಆಕರ್ಷಿಸಿದವು. ಅವರು ಸಂಸ್ಥಾನದ ರಾಜನಿಗೆ ಶಿಫಾರಿಸ್ ಮಾಡ ...

                                               

ಸಿ. ಕೆ. ಶಂಕರನಾರಾಯಣ ರಾವ್

ಶಂಕರನಾರಾಯಣನಿಗೆ, ಬಾಲ್ಯದಿಂದಲೇ ಸಂಗೀತದಲ್ಲಿ ತೀವ್ರವಾದ ಆಸಕ್ತಿ. ಹಾಡುಗಾರಿಕೆ,ಮೊದಲು ಅವರನ್ನು ಆಕರ್ಶಿಸಿದರೂ, ಆತ್ತಿಗೆಯವರ ವೀಣಾವಾದನದ ಕಲೆ ಅವರನ್ನು ಬಹಳವಾಗಿ ಸೆಳೆಯಿತು. ಹಾಗಾಗಿ ಅತ್ತಿಗೆಯವರೇ ಅವರಿಗೆ ವೀಣೆಯಲ್ಲಿ ಅತ್ಯಂತ ಹೆಚ್ಚಿನ ಶ್ರೇಯಸ್ಸುಗಳಿಸಲು ನೆರವಾದರು.ಶಂಕರನಾರಾಯಣ ರಾವ್, ಕರ್ನಾಟಕ ...

                                               

ಸುನಿಲ್ ದತ್

ಸುನಿಲ್ ದತ್ ಭಾರತೀಯ ನಟ, ರಾಜಕಾರಣಿ. ಬಾಲಿವುಡ್ ಎಂದೇ ಖ್ಯಾತವಾದ ಹಿಂದಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →