Топ-100

ⓘ Free online encyclopedia. Did you know? page 42                                               

ರಾಮಚಂದ್ರದೇವ

ಕನ್ನಡದ ಮಹತ್ವಪೂರ್ಣ ಬರಹಗಾರರಲ್ಲೊಬ್ಬರಾದ ಡಾ. ರಾಮಚಂದ್ರದೇವ ಮಾರ್ಚ್ ೨೨, ೧೯೪೮ರಲ್ಲಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ ಕಲ್ಮಡ್ಕ, ಬಾಳಿಲ, ಪಂಜ, ಪುತ್ತೂರುಗಳಲ್ಲಿ ನಡೆಯಿತು. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡ, ಇಂಗ್ಲೀಷ್, ಭಾಷಾಶಾಸ್ತ್ರ, ಹಿಂದಿಗಳನ್ನು ಆಯ್ದುಕೊಂಡು ಬಿ.ಎ ಪದವಿ ಪಡ ...

                                               

ರಾಮಲಿಂಗಪ್ಪ ಟಿ.ಬೇಗೂರು

ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿರುವ ಡಾ.ರಾಮಲಿಂಗಪ್ಪ ಟಿ. ಬೇಗೂರು ಇವರು ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ಕಾವ್ಯ, ವಿಮರ್ಶೆ, ಅನುವಾದ, ವಿಚಾರ ಸಾಹಿತ್ಯ, ಸಂಪಾದನೆ ಕ್ಷೇತ್ರದಲ್ಲಿ ಪರಿಶ್ರಮ ಇರುವ ಇವರು ಹಲವಾರು ಕೃತಿಗಳನ್ನು ...

                                               

ಲಿಂಗದೇವರು ಹಳೆಮನೆ

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ವಿದ್ವಾಂಸರು ಹಾಗೂ ಭಾಷಾ ಶಾಸ್ತ್ರಜ್ಞರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

                                               

ಲಿಟ್ಟನ್ ಸ್ಟ್ರೇಚಿ

ಈತ 1880ರ ಮಾರ್ಚ್ 1ರಂದು ಲಂಡನ್‍ನಲ್ಲಿ ಜನಿಸಿದ. ತಂದೆ ಲೆಫ್ಟನೆಂಟ್ ಜನರಲ್ ಸರ್ ರಿಚರ್ಡ್ ಸ್ಟ್ರೇಚಿ ಶ್ರೇಷ್ಠ ಯೋಧ ಮತ್ತು ಸಾರ್ವಜನಿಕ ಆಡಳಿತಗಾರ. ರಿಚರ್ಡ್ ಸ್ಟ್ರೇಚಿ 30 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ. ತಾಯಿ ಲೇಡಿ ಸ್ಟ್ರೇಚಿ ಭಾಷೆಗಳು ಮತ್ತು ಸಾಹಿತ್ಯದಲ್ಲಿ ಆಸಕ್ತಿವುಳ್ಳ ...

                                               

ಲೂಯಿಸ್ ಎರ್ಡ್ರಿಚ್

ಲೂಯಿಸ್ ಎರ್ಡ್ರಿಚ್ ರವರು ಅಮೆರಿಕಾದ ಲೇಖಕಿ ಮತ್ತು ಕಾದಂಬರಿಗಳ ಬರಹಗಾರ್ತಿ. ಸ್ಥಳೀಯ ಅಮೆರಿಕನ್ ನವೋದಯದ ಗಮರ್ನಾಹ ಬರಹಗಾರರಲ್ಲಿ ಒಬ್ಬರಾಗಿದ್ದರೆ. ಮಿನ್ನಿಯಾಪೋಲಿಸ್ ನಲ್ಲಿರುವ ಬಿರ್ಚ್ಬರ್ಕ್ ಬುಕ್ಸ್ ಎಂಬ ಸಣ್ಣ ಪುಸ್ತಕದಂಗಡಿಯ ಮಾಲೀಕರೂ ಸಹ ಆಗಿದ್ದಾರೆ.

                                               

ಲೂಯಿಸ್ ಡ ಕಮೋಯೆನ್ಜ್

ಲೂಯಿಸ್ ಡ ಕಮೋಯೆನ್ಜ್ (1524-80}. ಲೂಸಿಯಡ್ಸ್‌ ಎಂಬ ಭವ್ಯಕಾವ್ಯದ ಕರ್ತೃ. ಈ ಕೃತಿ ಪೋರ್ಚುಗಲ್ಲಿನ ರಾಷ್ಟ್ರೀಯ ಕಾವ್ಯವೆನಿಸಿದೆ. ಪ್ರಾಸಂಗಿಕವಾಗಿ ಪೋರ್ಚುಗೀಸ್ ಚರಿತ್ರೆಯ ಅನೇಕ ಪ್ರಸಂಗಗಳು ಬರುತ್ತವೆಯಾದರೂ ಈ ಕಾವ್ಯದ ಪ್ರಧಾನ ವಸ್ತು ವಾಸ್ಕೋ ಡ ಗಾಮನ ಸಮುದ್ರಯಾನ ಸಾಹಸ. ತನ್ನ ದೇಶದ ಔನ್ನತ್ಯವನ್ನೂ ...

                                               

ವನಮಾಲ ವಿಶ್ವನಾಥ

ವನಮಾಲ ವಿಶ್ವನಾಥ, ಪ್ರಸ್ತುತದಲ್ಲಿ, ಬೆಂಗಳೂರಿನ ಅಜಿಮ್ ಪ್ರೇಮಜೀ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವನಮಾಲ ವಿಶ್ವನಾಥ ಒಬ್ಬ ಪ್ರಶಸ್ತಿ ವಿಜೇತೆ, ಅನುವಾದಕಿ. ಕನ್ನಡ ಲೇಖಕರಾದ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರತೇಜಸ್ವಿ, ವೈದೇಹಿ, ಸಾರ ಅಬೂಬಕರ ...

                                               

ವಸಂತ ಶೆಟ್ಟಿ ಬೆಳ್ಳಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀ ಡಿ. ಜತ್ತಪ್ಪ ಶೆಟ್ಟಿ ಅವರ ಪುತ್ರರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಜನನ1962 ಅವರುಕಳಂಜದ ತಂಟೆಪ್ಪಾಡಿಯವರು. 1982 ರಿಂದ ದೆಹಲಿಯಲ್ಲಿ ನೆಲೆಸಿರುವ ಅವರು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಸಾಹಿತಿ ಹಾಗೂ ಪ್ರಕಾಶಕರಾಗಿದ್ದಾರೆ.ಹೊರನಾಡಿನಲ್ಲಿ ಅದರಲ್ಲ ...

                                               

ವಸುಧೇಂದ್ರ

ವಸುಧೇಂದ್ರ ಕನ್ನಡ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವ ...

                                               

ವಾಮನ ನಂದಾವರ

ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ ಕನ್ನಡ ಬಂಟ್ವಾಳ ತಾಲ್ಲೂಕಿನ ಮುದುಂಗಾರು ಕಟ್ಟೆ ಸರಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್.ವಿ.ಎಸ್ ಹೈಯರ್ ಎಲಿಮೆಂಟರಿ ಶಾಲೆ, ಶ್ರೀ ಭಾರತಿ ಹಿರಿಯ ಪ ...

                                               

ವಿ.ಎಂ.ಇನಾಂದಾರ್

ವಿ.ಎಂ.ಇನಾಂದಾರ ಅವರ ಪೂರ್ಣ ಹೆಸರು ವೆಂಕಟೇಶ ಮಧ್ವಾರಾಯ ಇನಾಂದಾರ.ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರರು, ವಿಮರ್ಶೆಕರು, ಅನುವಾದಕರಾಗಿ ಸೇವೆಗೈದ ಅನುಪಮ ವ್ಯಕ್ತಿ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹುದವಿಯಲ್ಲಿ; ೧೯೧೨ರ ಅಕ್ಟೋಬರ್ ಒಂದರಂದು. ತಂದೆ:ಮಧ್ವರಾವ್, ತಾಯಿ: ಕಮಲಾಬಾಯಿ. ಬೆಳಗಾವಿ, ಅಥಣಿ ...

                                               

ವಿಕ್ರಂ ಹತ್ವಾರ

೧೯೮೨ರಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರದ ಬಳಿಯಿರುವ ಬೀಜಾಡಿಯೆಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಜಗನ್ನಾಥ ಹತ್ವಾರ, ತಾಯಿ ಕುಸುಮ, ತಂಗಿ ಪ್ರಕೃತಿ. ಶಿವಾಜಿನಗರ, ಯಶವಂತಪುರ, ಅಲಸೂರು, ಮಲ್ಲೇಶ್ವರ, ಮಡಿಕೇರಿಯ ಕುಶಾಲನಗರ, ತಿರುವಂತಪುರ, ಮುಂಬಯಿ, ಅಮೇರಿಕಾದ ನ್ಯೂಜೆರ್ಸಿಗಳಲ್ಲಿ ಅಷ್ಟಷ್ಟು ತಿಂಗಳ ...

                                               

ವಿಠಲ್ ಶೆಣೈ

ವಿಠಲ್ ಶೆಣೈ ಮಂಗಳೂರು ಮೂಲದ ಸಾಫ್ಟ್ವೇರ್ ತಂತ್ರಜ್ಞ. ಪ್ರಸ್ತುತ ಬೆಂಗಳೂರಿನ ನಿವಾಸಿ. ಪ್ರವೃತ್ತಿಯಿಂದ ಕನ್ನಡ ಭಾಷೆಯ ಒಬ್ಬ ಲೇಖಕ. ಕೆಲವು ವರ್ಷಗಳಿಂದ ಅವರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಅವರ ಮೊದಲ ಕಾದಂಬರಿ ತಾಳಿಕೋಟೆಯ ಕದನದಲ್ಲಿ ಅವರ ವಿಶಿಷ್ಟ ನಿರೂಪಣಾ ಶೈಲಿಯನ್ನು ಪ್ರಚುರಪಡಿಸಿತು.

                                               

ವಿದ್ಯಾಪತಿ

ವಿದ್ಯಾಪತಿ ಅವರು ಜನಿಸಿದ್ದು ೧೩೫೨ರಲ್ಲಿ. ಇವರ ಅಂಕಿತನಾಮ ಮೈಥಿಲಿ ಕವಿ ಕೋಕಿಲ್. ಇವರು ಮೈಥಿಲಿ ಕವಿ ಎಂದೇ ಜನಪ್ರಿಯರಾದರು.ಇವರು ಸಂಸ್ಕೃತ ಬರಹಗಾರರು ಕೂಡ. ಇವರು ಹುಟ್ಟಿದ್ದು ಭಾರತದ ಮಿಥಿಲಾ ಪ್ರದೇಶದ ಮಧುಬನಿ ಜಿಲ್ಲೆಯ ಒಂದು ಹಳ್ಳಿಯಲ್ಲಿ. ಇವರ ತಂದೆಯ ಹೆಸರು ಗಣಪತಿ. ವಿದ್ಯಾಪತಿಯವರು ನೇಪಾಳದಲ್ಲಿ ...

                                               

ವಿನ್ಸೆಂಟ್ ಆರ್ಥರ್ ಸ್ಮಿತ್

ಸ್ಮಿತ್ ವಿನ್ಸೆಂಟ್ 1848-1920. ಆಧುನಿಕ ಇತಿಹಾಸ ತಜ್ಞ. ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ಸಂಶೋಧಿಸಿ ಆಧಾರ ಸಹಿತ ಪ್ರಕಟಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಇತಿಹಾಸ ಸಂಶೋಧನಾ ಕಾರ್ಯ, ನಂತರದ ಭಾರತದ ಇತಿಹಾಸಕಾರರಿಗೆ ಮಾರ್ಗದರ್ಶನವಾಯಿತು.

                                               

ವಿಲಿಯಮ್ ರಾಲ್ಫ್‌ ಇಂಜ್

ಯಾರ್ಕ್‍ಷೈರಿನಲ್ಲಿ ಜನ್ಮತಾಳಿದ. ಇಟನ್ನಿನಲ್ಲೂ ಕೇಂಬ್ರಿಜ್‍ನ ಕಿಂಗ್ಸ್ ಕಾಲೇಜಿನಲ್ಲೂ ಶಿಕ್ಷಣಪಡೆದ. ಅಲ್ಲಿಯೇ 1880 ರಿಂದ 1884ರ ವರೆವಿಗೆ ಶಿಕ್ಷಕನಾಗಿದ್ದು 1889ರಿಂದ 1904ರ ವರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೆಲೋ ಆಗಿದ್ದ. 1905ರಲ್ಲಿ ಲಂಡನ್ನಿನಲ್ಲಿ ಆಲ್ ಸೇಂಟ್ಸ್ ಚರ್ಚಿನ ಪಾದ್ರಿ ...

                                               

ವಿಲಿಯಮ್ ಲಾಯ್ಡ್‌ ಗ್ಯಾರಿಸನ್

ಮೆಸಾಚುಸೆಟ್ಸ್‌ನ ನ್ಯೂಬರಿಪೋರ್ಟಿನಲ್ಲಿ 1805ರ ಡಿಸೆಂಬರ್ 12ರಂದು ಜನಿಸಿದ. ತಂದೆ ಅಬಿಜಾ ಹಡಗು ಚಾಲಕ, ಕುಡುಕ. ಗ್ಯಾರಿಸನ್ ಮಗುವಾಗಿದ್ದಾಗಲೇ ಇವನ ತಂದೆ ಮನೆ ತೊರೆದ. ತಾಯಿ ಸುಶೀಲೆ, ರೂಪವಂತೆ. ಗ್ಯಾರಿಸನ್ನಿಗೆ ಹೆಚ್ಚು ಶಿಕ್ಷಣವೇನೂ ದೊರೆಯಲಿಲ್ಲ. ಆದರೆ ತನಗೆ ದೊರೆತ ಅವಕಾಶಗಳನ್ನೆಲ್ಲ ಇವನು ಸದುಪಯೋ ...

                                               

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಕನ್ನಡದ ಪತ್ರಕರ್ತರು, ಬರಹಗಾರರು, ಅಂಕಣಕಾರರು. ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಕನ್ನಡ ಪತ್ರಿಕೆಗಳ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ೧೫ ಜನವರಿ ೨೦೧೬ರಂದು, ಪುನರಾರಂಭಿಸಿದ ವಿಶ್ವವಾಣಿ ...

                                               

ವೆಂಕಟ ರಂಗೋ ಕಟ್ಟಿ

ವೆಂಕಟ ರಂಗೋ ಕಟ್ಟಿ. ಸಮಾಜಸುಧಾರಕ, ಪತ್ರಿಕೋದ್ಯಮಿ ಹಾಗೂ ಶಿಕ್ಷಕರು. ಇವರು ವಿಜಾಪುರ ಜಿಲ್ಲೆಯ ಮುಧೋಳದ ಕಟ್ಟಿ ಎಂಬ ವೈದಿಕ ಮನೆತನದಲ್ಲಿ ೧೮೩೩ರಲ್ಲಿ ಹುಟ್ಟಿದರು. ವೈದಿಕ ವೃತ್ತಿಯಲ್ಲಿ ಅವರಿಗೆ ಆಸಕ್ತಿ ಹುಟ್ಟದೆ ಇಂಗ್ಲೀಷ್ ಮತ್ತು ಹೊಸತನ್ನು ಕಲಿಯುವ ಆಸೆಯಿಂದ ಪುಣೆಗೆ ಹೋಗಿ ಅಲ್ಲಿ ವಿದ್ಯಾಭ್ಯಾಸ ಮುಗ ...

                                               

ವೈ.ಸಿ.ಭಾನುಮತಿ

ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೇಲೂರಿನ ಸರಕಾರಿ ಪಾಠಶಾಲೆಯಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎಸ್‌ಸಿ. ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಿಂದ ಪಡೆದ ಎಂ.ಎ. ಪದವಿ, ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಪ್ರೌಢಪ್ರಬಂಧ ರಚಿಸಿ ಆ.ನೇ.ಉಪಾಧ್ಯೆ ಚಿನ್ನದ ಪದಕದೊಡನೆ ಮೈಸೂರು ವಿಶ್ವವಿದ್ಯಾಲಯದಿಂದ ಪ ...

                                               

ಶಂಕರರಾವ್ ಆಳಂದಕರ್

1905 ಜುಲೈ 7ರಂದು ಕಲಬುರ್ಗಿಯ ಸರಾಫ್ ಮನೆತನದಲ್ಲಿ ಜನಿಸಿದರು. ತಂದೆ ನಾರಾಯಣರಾವ್, ತಾಯಿ ಚಂದುಬಾಯಿ. ಬಾಲ್ಯದಲ್ಲೇ ಇವರ ಕಲಾಸಕ್ತಿಯನ್ನು ಗುರುತಿಸಿ, ಚಿತ್ರಕಲಾ ಶಿಕ್ಷಕ ಜೋಶಿ ಎಂಬುವವರ ಒತ್ತಾಯದಿಂದ ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ರ್ಸ್ ಶಾಲೆ ಸೇರಿದರು. ಅಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ...

                                               

ಶ್ರೀ ಮುಳಿಯ ರಾಘವಯ್ಯ

ಶ್ರೀ ಮುಳಿಯ ರಾಘವಯ್ಯನವರು ಮಳಿಯ ತಿಮ್ಮಪ್ಪಯ್ಯನವರ ನಾಲ್ವರು ಪುತ್ರರಲ್ಲಿ ಕೊನೆಯವರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿಭಾರತಸರ್ಕಾರದ ಭಾಭಾ ಪರಮಾಣು ಸಂಶೋಧನ ಕೇಂದ್ರದಲ್ಲಿ ೪೦ ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುಳಿಯ ರಾಘವಯ್ಯನವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ ತಮ್ಮ ತಂದೆಯ ...

                                               

ಶ್ರೀಕರ್ ಎಲ್.ಭಂಡಾರಕರ್

ಶ್ರೀಕರ್ ಎಲ್.ಭಂಡಾರಕರ್ ಅವರು ಲೇಖಕರು, ಅಂಕಣ ಬರಹಗಾರರು, ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತ್ತಕೋತ್ತರ ಅಧ್ಯಯನ ವಿಭಾಗದಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆಳ್ವಾಸ್ ನ್ಯೂಸಿಯಂ ಭಾರತದ ಮೊದಲ ನ್ಯೂಸಿಯಂ ಹಾಗೂ ಪ್ರಪಂಚದ ಎರಡನೆಯ ನ್ಯೂಸಿಯಂ. ವ ...

                                               

ಶ್ರೀನಿವಾಸ ಜೋಕಟ್ಟೆ

ಶ್ರೀನಿವಾಸ ಜೋಕಟ್ಟೆಯವರು ಒಬ್ಬ ಪತ್ರಕರ್ತ, ಸಾಹಿತಿ, ಸಂದರ್ಶಕ, ಅಂಕಣಕಾರರೆಂದು ಗುರುತಿಸಿಕೊಂಡಿದ್ದಾರೆ. ಮುಂಬಯಿ ನಗರದ ಏಕೈಕ ಕನ್ನಡ ದಿನಪತ್ರಿಕೆ,ಕರ್ನಾಟಕ ಮಲ್ಲದ ಉಪಸಂಪಾದಕರಾಗಿ ದುಡಿಯುತ್ತಿದ್ದಾರೆ. ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೆಲವು ಪತ್ರಿಕೆಗಳಿಗೆ ಅವರು ತಮ್ಮ ಕಾವ್ಯನಾಮ ...

                                               

ಶ್ರೀವತ್ಸ ಜೋಶಿ

ಶ್ರೀವತ್ಸ ಜೋಶಿ, ವಿಚಿತ್ರಾನ್ನ, ಪರಾಗಸ್ಪರ್ಷ, ತಿಳಿರು ತೋರಣ, ಮೊದಲಾದ ಇ-ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕವಿ, ವ್ಯಕ್ತಿಚಿತ್ರಗಳು,ಕಾವ್ಯ,ಸಂಗೀತ,ನೃತ್ಯ,ಆಧುನಿಕ ಗ್ಯಾಡ್ಜೆಟ್ ಗಳ ಬಗ್ಗೆ ಮಾಹಿತಿ, ಹೀಗೆ, ಅತ್ಯಂತ ವ ...

                                               

ಷಡಕ್ಷರಪ್ಪ ಶೆಟ್ಟರ್

ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು ೧೧, ಡಿಸೆಂಬರ್ ೧೯೩೫ ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ...

                                               

ಸಾ.ಶಿ.ಮರುಳಯ್ಯ

ಸಾ.ಶಿ. ಮರುಳಯ್ಯನವರು 28-01-1931 / 05-02-2016 ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ 1931ರಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ.

                                               

ಸಿ ಎನ್ ಮಂಜಪ್ಪ

"ಆಡಳಿತದಲ್ಲಿ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು? ಪ್ರ ...

                                               

ಸಿ. ಆರ್. ಚಂದ್ರಶೇಖರ್

ಸಿ. ಆರ್. ಚಂದ್ರಶೇಖರ್ ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ...

                                               

ಸಿ. ಪಿ. ರವಿಕುಮಾರ್

ಡಾ.ಸಿ.ಪಿ.ರವಿಕುಮಾರ್ ಅವರು ಕಂಪ್ಯೂಟರ್ ತಂತ್ರಜ್ಞರು ಹಾಗೂ ಲೇಖಕರು. ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಅಮೆರಿಕದ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಬರಹಗಳನ್ನು ಮತ್ತು ಕಂಪ್ಯೂಟರ್ ವಿಜ್ಞಾನ ಕುರಿತು ಕನ್ನಡ ...

                                               

ಸಿ.ಎಚ್. ಪ್ರಹ್ಲಾದರಾವ್

ಪ್ರಹ್ಲಾದರಾವ್ ಶಿವಮೊಗ್ಗದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದರು. ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಪ್ರಭುತ್ವ ಹೊಂದಿದ್ದ ಕಾರಣ ಅವರ ಶಿಕ್ಷಕರು ಮತ್ತು ಬಂಧುಗಳು ಮೈಸೂರಿನ ಮಹಾರಾಜಾ ಕಾಲೇಜ್‍ ನಲ್ಲಿ ಬಿ.ಎ. ಇಂಗ್ಲಿಷ್ ಪದವಿ ಪಡೆಯಲು ಸೂಚಿಸಿದರು. ಅ ...

                                               

ಸುನೀತಿ ಕುಮಾರ್ ಚಟರ್ಜಿ

ಸುನೀತಿ ಕುಮಾರ್ ಚಟರ್ಜಿ ಒಬ್ಬ ಭಾರತೀಯ ಭಾಷಾಶಾಸ್ತ್ರಜ್ಞ, ಶೈಕ್ಷಣಿಕವಾದಿ ಮತ್ತು ಸಾಹಿತಿ. ಇವರು ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.

                                               

ಸ್ಟೀಪನ್ ಕಿಂಗ್

ಸ್ಟೀಫನ್ ಎಡ್ವಿನ್ ಕಿಂಗ್ ಭಯಾನಕ, ಅಲೌಕಿಕ ವಿಜ್ಞಾನ, ಸಸ್ಪೆನ್ಸ್, ವೈಜ್ಞಾನಿಕ ಕಾದಂಬರಿ ಮತ್ತು ಫ್ಯಾಂಟಸಿ ಎಂಬ ಅಮೆರಿಕಾದ ಲೇಖಕರಾಗಿದ್ದಾರೆ. ಅವರ ಪುಸ್ತಕಗಳು ೩೫೦ ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳನ್ನು ಮಾರಾಟ ಮಾಡಿದೆ,ಅದರಲ್ಲಿ ಹಲವು ಚಲನಚಿತ್ರಗಳು, ಕಿರುಸರಣಿಗಳು, ಕಿರುತೆರೆ ಸರಣಿಗಳು ಮತ್ತು ಕಾಮಿ ...

                                               

ಹ. ಕ. ರಾಜೇಗೌಡ

ಹನುಮನಹಳ್ಳಿ ಕಪನೀಗೌಡ ರಾಜೇಗೌಡ, ಸಾಹಿತ್ಯಲೋಕದಲ್ಲಿ ಡಾ. ಹ. ಕ. ರಾಜೇಗೌಡ ಎಂದೇ ಹೆಸರುವಾಸಿ. ಜಾನಪದ ಅಧ್ಯಯನ, ಸಂಶೋಧನೆ, ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ರಾಜೇಗೌಡರದು ದೊಡ್ಡ ಹೆಸರು. ಹಾ.ಮಾ.ನಾಯಕ, ಜೀ ಶಂ ಪರಮಶಿವಯ್ಯನವರ ಸಹವರ್ತಿಯಾಗಿ ಜಾನಪದ ಅಧ್ಯಯನಕ್ಕೆ ದುಡಿದ ಅವರು, ಕನ್ನಡ ಜಾನಪದ ಸಂಶೋಧನೆಯ ...

                                               

ಹ.ಶಿ.ಭೈರನಟ್ಟಿ

ಬೆಳ್ಳಿ ತೆರೆಗೆ ಬದುಕಿನ ಚಿತ್ರ ೧೯೮೧ ವರ್ತಮಾನಗಳು ೧೯೮೪ ಕಂಪ್ಯೂಟರುಗಳೇ ತಿಳಿಸುತ್ತವೆ ೨೦೦೧

                                               

ಹರ್ಮನ್ ಕರ್ಜ್

ಹರ್ಮನ್ ಕರ್ಜ್ ಹೆಸರಾಂತ ಜರ್ಮನ್ ಕಾದಂಬರಿಕಾರ. ಜನನ ಹಾಯ್ಟ್ಲಿಂಗೆನಿನಲ್ಲಿ. ಪಿಲ್ಲರ್ಸ್‌ ಹೀಮತ್ ಜಾಹ್ರೆ ಮತ್ತು ಡೆರ್ ಸೊನೆನ್ ವಿರ್ಟ್ ಎಂಬ ಈತನ ಐತಿಹಾಸಿಕ ಕಾದಂಬರಿಗಳು ಇವನ ಖ್ಯಾತಿಯನ್ನು ಇಂದಿಗೂ ಉಳಿಸಿವೆ. ಮಾಲ್ಬ್ರೌನ್ ಮತ್ತು ಟ್ಯೂಂಬಿಗೆನ್ ನಗರಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಅನಂತರ ಬರೆ ...

                                               

ಹೊಸಕೋಟೆ ಕೃಷ್ಣಶಾಸ್ತ್ರಿಗಳು

ಕನ್ನಡ ಶಾಸನ ಲೋಕದ ಬಾಗಿಲು ಮೊಟ್ಟ ಮೊದಲು ತೆರೆದವರು ವಿದೇಶೀಯರು. ಅವರ ಉದ್ದೇಶ ಏನೇ ಇದ್ದರೂ ಮಣ್ಣಿನಲ್ಲಿ ಮರೆಯಾಗಿ ಹೋಗುತಿದ್ದ ಇತಿಹಾಸಕ್ಕೆ ಅವರು ಮರು ಜೀವ ನೀಡಿರುವುದು ಸತ್ಯ. ಇಂಗ್ಲಿಷ್‌ ಶಿಕ್ಷಣ ಎಂದರೆ ಭಾರತೀಯರ ಆಚಾರ ವಿಚಾರದಲ್ಲಿ ಆಂಗ್ಲರನ್ನಾಗಿಸುವ ಗುರಿಇಟ್ಟು ಕೊಂಡ ಮೆಕಾಲೆ ಮಹನೀಯನ ವರದಿಯಂತ ...

                                               

ಹ್ಯಾನ್ಸ್‌ ಕ್ರಿಶ್ಚಿಯನ್ ಆಂಡರ್ಸನ್

ಹುಟ್ಟಿದ್ದು ಓಡೆನ್ಸ್‍ನಲ್ಲಿ. ಗತಿಸಿದ್ದು ಕೋಪೆನ್‍ಹೇಗನ್ನಲ್ಲಿ. ತಂದೆ ಕಡುಬಡವನಾದ ಮೋಚಿ. ಹನ್ನೊಂದನೆಯ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡನು. ವಿದ್ಯೆಯ ಅಭಾವದಿಂದ ಬೇರೆ ಯಾವ ವೃತ್ತಿಯನ್ನು ಕೈಗೊಳ್ಳಲಾರದೆ 1819ರಲ್ಲಿ ಕೋಪೆನ್‍ಹೇಗನ್ ನಗರಕ್ಕೆ ಹೋದ. ನಟನೂ ಹಾಡುಗಾರನೂ ಆಗಬೇಕೆಂಬ ಉದ್ದೇಶ. ಕೆಲಕಾಲ ...

                                               

ಹೊಯಿಸಳ

ಹೊಯಿಸಳ ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ. ಕನ್ನಡಿಗರ ನೆನಪಿನಂಗಳದಿಂದ ಬಹುಪಾಲು ಮಾಸಿಹೋಗಿರುವ ಮಹನೀಯರಲ್ಲಿ ಆರಗ ಲಕ್ಷ್ಮಣರಾವ್ ಅವರೂ ಒಬ್ಬರು. ಎಳೆಯರಿಗೆ ಪುಸ್ತಕ ಬೊಧಿಸುವ ಹೊಯಿಸಳರ ಕವಿತೆ ಮಕ್ಕಳ ಸಾಹಿತ್ಯಕ್ಕೆ ಹೊಸ ಮೆರಗು ಹೊಸ ತಿರುವು ಕೊಟ್ಟ ಶಕಪುರುಷರು. "ಸಣ್ಣ ಚಿಣ್ಣ ಹೊನ್ನ ಹಸುಳೆ ನಮ್ಮ ನಾಡ ...

                                               

ಅಭಿಜ್ಞಾನ ಶಾಕುಂತಲಮ್

ಅಭಿಜ್ಞಾನ ಶಾಕುಂತಲಮ್ ‘ಕವಿಕುಲಗುರು’ ಎಂದು ಪ್ರಖ್ಯಾತನಾದ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಏಳು ಅಂಕಗಳ ನಾಟಕ. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವ ...

                                               

ಅಶ್ವಘೋಷ

ಅಶ್ವಘೋಷ ಸು. 1ನೆಯ ಶತಮಾನ. ಸಂಸ್ಕೃತ ಸಾಹಿತ್ಯದ ಪ್ರಾಚೀನ ಕವಿ. ಉತ್ತಮ ಕಾವ್ಯಗಳ ಮೂಲಕ ಭಗವಾನ್ ಬುದ್ಧನ ಕರುಣೆ, ಜ್ಞಾನ, ತ್ಯಾಗ ಮತ್ತು ಧರ್ಮವಾಣಿಗಳನ್ನು ಪ್ರಪಂಚಕ್ಕೆ ಸಾರಿದವನು. ಬೌದ್ಧ ದಾರ್ಶನಿಕ ಗ್ರಂಥಕರ್ತೃವಾಗಿ, ನಾಟಕಕಾರನಾಗಿ, ಸಂಸ್ಕೃತ ಮಹಾಕವಿಗಳ ಪರಂಪರೆಯಲ್ಲಿ ಉನ್ನತಸ್ಥಾನವನ್ನು ಪಡೆದಿದ್ದ ...

                                               

ಅಷ್ಟಕ

ಅಷ್ಟಕ ಪದವು ಎಂಟು ಅರ್ಥದ ಸಂಸ್ಕೃತ ಶಬ್ದ ಅಷ್ಟ ದಿಂದ ವ್ಯುತ್ಪನ್ನವಾಗಿದೆ. ಕಾವ್ಯ ರಚನೆಯ ವಿಷಯದಲ್ಲಿ, ಅಷ್ಟಕ ಪದವು ಎಂಟು ಶ್ಲೋಕಗಳಲ್ಲಿ ಬರೆಯಲಾದ ನಿರ್ದಿಷ್ಟ ರೂಪದ ಕಾವ್ಯವನ್ನು ಸೂಚಿಸುತ್ತದೆ. ಅಷ್ಟಕದೊಂದಿಗೆ ಸಂಬಂಧಿಸಿದ ಸಂಪ್ರದಾಯಗಳು ೨೫೦೦ ವರ್ಷಕ್ಕಿಂತ ಹೆಚ್ಚಿನ ಅದರ ಸಾಹಿತ್ಯಿಕ ಇತಿಹಾಸದಲ್ಲಿ ...

                                               

ಕಥಾಸರಿತ್ಸಾಗರ

ಕಥಾಸರಿತ್ಸಾಗರ: ಶಾತವಾಹನ ರಾಜನ ಆಸ್ಥಾನದಲ್ಲಿದ್ದ ಗುಣಾಢ್ಯ ಪೈಶಾಚೀ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯನ್ನು ಆದರಿಸಿ ಕಾಶ್ಮೀರ ದೇಶದ ಸೋಮದೇವನೆಂಬ ಪಂಡಿತ ಸು. ೧೧ನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ರಚಿಸಿದ ಒಂದು ಕಥಾಸಂಕಲನ. ಕಥೆಗಳೆಂಬ ನದಿಗಳು ಬಂದು ಸೇರುವ ಸಾಗರ ಎಂದು ಈ ಶೀರ್ಷಿಕೆಯ ಅರ್ಥ.

                                               

ಕುಮಾರಸಂಭವಮ್

ಕುಮಾರಸಂಭವಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೭ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯವು ಕಾರ್ತಿಕೇಯನ ಜನ್ಮವೃತ್ತಾಂತವನ್ನೂ, ತಾರಕಾಸುರ ವಧೆಯನ್ನೂ ವರ್ಣಿಸುತ್ತದೆ. ಎಂಟು ಸರ್ಗಗಳನ್ನು ಕಾಳಿದಾಸನು ಬರೆದಿರುವನೆಂದೂ, ಒಂಭತ್ತನೆಯದು ಆನಂತರದ ಕಾಲದಲ್ಲಿ ಸೇರ್ಪಡೆಯಾಗಿರಬಹು ...

                                               

ಗಣಪತಿ ಶಾಸ್ತ್ರಿ

ಗಣಪತಿಶಾಸ್ತ್ರಿ, ಟಿ.: 1860-1926. ಭಾಸನ ನಾಟಕಗಳನ್ನು ಸಂಸ್ಕೃತ ಜಗತ್ತಿಗೆ ಪ್ರಪ್ರಥಮವಾಗಿ ಅರ್ಪಿಸಿದ ಮತ್ತು ಸಂಸ್ಕೃತದ ಮತ್ತೊಂದು ಅಮರಕೃತಿ ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ವಿದ್ವತ್ಪುರ್ಣ ವ್ಯಾಖ್ಯಾನ ಬರೆದ ಕೀರ್ತಿಗೆ ಭಾಜನರಾದ ದೊಡ್ಡ ವಿದ್ವಾಂಸರು.

                                               

ಜೈಮಿನಿ ಮಹರ್ಷಿ

ಮೀಮಾಂಸಾ ದರ್ಶನದ ಮೂಲಾಧಾರವೇ ಮೀಮಾಂಸಾ ಸೂತ್ರಗಳು. ಇವುಗಳನ್ನು ಜೈಮಿನಿ ಮಹರ್ಷಿಗಳು ರಚಿಸಿದರು. ಮೀಮಾಂಸಾ ಶಾಸ್ತ್ರವು ವೇದಾರ್ಥಗಳನ್ನು ಗುರಿಯಾಗಿಸಿಕೊಂಡು ತೊಡಗಿದ ಶಾಸ್ತ್ರವಾಗಿದೆ.ಇದನ್ನು ಪೂರ್ವಮೀಮಾಂಸಾ ಶಾಸ್ತ್ರವೆಂದೂ ಕರೆಯುತ್ತಾರೆ. ಜೈಮಿನಿ ಮಹರ್ಷಿಗಳಿಗಿಂತಲೂ ಮೊದಲೇ ಅನೇಕ ಸೂತ್ರಕಾರರು ಆಗಿದ್ದ ...

                                               

ಪುರಾಣಗಳು

ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ, ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ,ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು. ಪುರಾಣಗಳಲ್ಲಿ ಮಹಾ ಪುರಾಣವೆಂದೂ, ಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ ...

                                               

ಭಾರವಿ

ಕೌಶಿಕ ಗೋತ್ರದಲ್ಲಿ ಜನಿಸಿದ ನಾರಾಯಣ ಸ್ವಾಮಿಯ ಮಗ ಭಾರವಿ. ಭಾರವಿಯ ಪೂರ್ವಜರು ವಾಯುವ್ಯ ಭಾರತದ ಆನಂದಪುರ ಎಂಬ ನಗರದಲ್ಲಿ ವಾಸಿಸುತ್ತಿದ್ದರು. ಅನಂತರ ಅವರು ದಕ್ಷಿಣ ಭಾರತದ ನಾಸಿಕ ಎಂಬ ನಗರಕ್ಕೆ ತಮ್ಮ ವಾಸಸ್ಥಾನವನ್ನು ಬದಲಾಯಿಸಿದರು. ಒಮ್ಮೆ ತನ್ನ ಸಮಕಾಲೀನ ರಾಜಕುಮಾರನಾದ ವಿಷ್ಣುವರ್ಧನನ ಜೊತೆ ಬೇಟೆಗಾ ...

                                               

ಭಾಷ್ಯ

ಪ್ರಾಚೀನ ಅಥವಾ ಮಧ್ಯಯುಗದ ಭಾರತೀಯ ಸಾಹಿತ್ಯದಲ್ಲಿ, ಭಾಷ್ಯ ಎಂದರೆ ಯಾವುದೇ ಪ್ರಧಾನ ಅಥವಾ ದ್ವಿತೀಯಕ ಪಠ್ಯದ "ವ್ಯಾಖ್ಯೆ" ಅಥವಾ "ನಿರೂಪಣೆ". ಸಂಸ್ಕೃತ ಸಾಹಿತ್ಯದಲ್ಲಿ ಸಾಮಾನ್ಯವಾದ ಭಾಷ್ಯ ವು ಇತರ ಭಾರತೀಯ ಭಾಷೆಗಳಲ್ಲೂ ಕಂಡುಬರುತ್ತದೆ. ಭಾಷ್ಯಗಳು ಉಪನಿಷತ್ತುಗಳಿಂದ ಹಿಡಿದು ಹಿಂದೂ ತತ್ತ್ವಶಾಸ್ತ್ರದ ಪ ...

                                               

ಮಹಾಕಾವ್ಯ

ಮಹಾಕಾವ್ಯ ಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ್ಲಿ ೫ ಕಾವ್ಯಗಳನ್ನು ಮಾತ್ರ ಮಹಾಕಾವ್ಯಗಳೆಂದು ಗುರುತಿಸಲಾಗಿದೆ. ಕಾಳಿದಾಸನ ಕುಮಾರಸಂಭವಮ್ ಹಾಗೂ ರಘುವಂಶಮ್, ಭಾರವಿಯ ಕಿರಾತಾರ್ಜುನೀಯಮ್, ಮಾಘನ ಶಿಶುಪಾಲವಧಮ್ ಹಾಗೂ ಶ್ರೀಹರ್ಷನ ನೈಷಧೀಯಚರಿತಮ್ ಇವುಗಳು ಪಂಚ ಮಹಾಕಾವ್ಯಗಳು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →