Топ-100

ⓘ Free online encyclopedia. Did you know? page 41                                               

ಡಿ ಎನ್ ಕೃಷ್ಣಯ್ಯ

ಡಿ ಎನ್ ಕೃಷ್ಣಯ್ಯನವರು ಕೊಡಗಿನ ಒಬ್ಬ ಪ್ರಮುಖ ಇತಿಹಾಸ ತಜ್ಞರು. ತಮ್ಮ ವಿದ್ಯಾರ್ಥಿ ಕಾಲದಿಂದಲೂ ಇತಿಹಾಸದಲ್ಲಿ ಅಪಾರ ಆಸಕ್ತಿಯನ್ನಿಟ್ಟುಕೊಂಡಿದ್ದು, ಜೀವನ ಪರ್ಯಂತ ಅದನ್ನು ಪೋಷಿಸಿದರು. ಕೊಡಗಿನವರಾದ ಇವರು ಕೊಡಗನ್ನು ಕುರಿತು ಸಮಗ್ರವಾಗಿಯೂ ಸಂಶೋಧನಾತ್ಮಕವಾಗಿಯೂ ಅಧ್ಯಯನ ನಡೆಸಿ, ಒಂದು ವಿದ್ವತ್ಪೂರ್ಣ ...

                                               

ಡಿ. ವಿ. ಕೆ. ಮೂರ್ತಿ

ಮೈಸೂರಿನ ಹೆಮ್ಮೆಯ ಪುಸ್ತಕ ಪ್ರಕಾಶಕ, ದಿವಂಗತ, ಶ್ರೀ.ಡಿ.ವಿ.ಕೆ.ಮೂರ್ತಿಯವರು, ಮೌಲಿಕ ಕೃತಿಗಳನ್ನು ಸುಂದರವಾಗಿ ಪ್ರಕಟಿಸಿ, ಜನರಿಗೆ ಕೈಗೆಟುಕುವ ಮಾದರಿಯಲ್ಲಿ ವಿತರಿಸುತ್ತಿದ್ದರು. ಈ ಸಾಹಿತ್ಯಿಕ-ಕಾರ್ಯ, ಅವರಿಗೆ, ಧನ್ಯತಾ ಭಾವವನ್ನು ತಂದಿತ್ತು.

                                               

ಡಿ.ಕೆ.ಚೌಟ

ದರ್ಬೆ ಕೃಷ್ಣಾನಂದ ಚೌಟ ಇವರು ತುಳು, ಕನ್ನಡ ಸಾಹಿತಿ. ತುಳುವಿನ ಬರಹಗಾರರಲ್ಲಿ ಇವರು ಪ್ರಮುಖರು. ಕರಾವಳಿಯ ಬದುಕಿಗೆ ಹತ್ತಿರವಾದ ಬರಹಗಳ ಮೂಲಕ ಪರಿಚಿತರು, ಕೃಷಿಕರು ಮತ್ತು ನಾಟಕಕಾರರು. ಇವರು ಕಾಸರಗೋಡುಜಿಲ್ಲೆಯ ಮೀಯಪದವಿನ ದರ್ಬೆಯವರು. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ...

                                               

ಡಿ.ಲಿಂಗಯ್ಯ

ಪ್ರೊ.ಡಿ.ಲಿಂಗಯ್ಯನವರು ಜನನ- -೧೬-೧೨-೧೯೩೯. ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ತಂದೆ ದೇವೆಗೌಡ ಚಿಕ್ಕ ರೈತರು. ತಾಯಿ ಸಿದ್ದಮ್ಮ. ಅವರದು ಬಡ ಕೃಷಿಕುಟುಂಬ. ಪ್ರೊ.ಡಿ.ಲಿಂಗಯ್ಯನವರು ಪ್ರಸಿದ್ಧ ಜಾನಪದ ತಜ್ಞರು, ಪ್ರಾಧ್ಯಾಪಕರು, ಕವಿಗಳು, ಸಾಹಿತಿಗಳು.

                                               

ಡೇವಿಡ್ ರಿಕಾರ್ಡೋ

ಡೇವಿಡ್ ರಿಕಾರ್ಡೋ ಆಡಂ ಸ್ಮಿತ್ ನಿಂದ ಸ್ಥಾಪಿಸಲ್ಪಟ್ಟ ಸಂಪ್ರದಾಯ ಪಂಥದ ಧುರೀಣನೆನಿಸಿಕೊಂಡ ಡೇವಿಡ್ ರಿಕಾರ್ಡೋ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾನೆ. ಆಡಂ ಸ್ಮಿತ್ ನಿಂದ ಆರಂಭವಾದ ಕಾರ್ಯವನ್ನು ಸಾಧ್ಯಾವಿರುವಷ್ಟು ಮುಂದುವರಿಸಿದ ರಿಕಾರ್ಡೋ ಸಂಪ್ರದಾಯ ಪಂಥದ ಆಧ ...

                                               

ತಳುಕು ಶಾಮರಾವ್ ವೆಂಕಟಯ್ಯ

ತಳುಕು ಶಾಮರಾವ್ ವೆಂಕಟಯ್ಯ ಭಾರತೀಯ ಲೇಖಕ ಮತ್ತು ಶಿಕ್ಷಕರಾಗಿದ್ದರು.ವೆಂಕಣ್ಣಯ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸ್ಥಳೀಯ ತೆಲುಗು ಕುಟುಂಬದಲ್ಲಿ ಜನಿಸಿದರು.

                                               

ತಿಪ್ಪೇಸ್ವಾಮಿ.ಪಿ.ಆರ್

ತಿಪ್ಪೇಸ್ವಾಮಿ.ಪಿ.ಆರ್ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯಲ್ಲಿ ಜನ್ಮತಳೆದ ಪಿ.ಆರ್. ತಿಪ್ಪೇಸ್ವಾಮಿಯವರಿಂದ ಜಾನಪದ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ಸಂದಿದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಜಾನಪದ ವಸ್ತುಸಂಗ್ರಹಾಲಯದ ಕ್ಯುರೇಟರ್ ಆಗಿ 1977 ರಿಂದ 1983ರ ವರೆಗೆ ಹತ್ತು ವರ್ಷಗ ...

                                               

ದಯಾನಂದ ಸರಸ್ವತಿ

ದಯಾನಂದ ಸರಸ್ವತಿ ಭಾರತೀಯ ಧಾರ್ಮಿಕ ಮುಖಂಡ ಮತ್ತು ವೇದ ಧರ್ಮದ ಹಿಂದೂ ಸುಧಾರಣಾ ಚಳವಳಿಯ ಆರ್ಯ ಸಮಾಜದ ಸ್ಥಾಪಕ.ಅವರು ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಭಾಷೆಯ ಪ್ರಖ್ಯಾತ ವಿದ್ವಾಂಸರಾಗಿದ್ದರು. 1876 ​​ರಲ್ಲಿ ಅವರು ಸ್ವರಾಜ್ಯಕ್ಕಾಗಿ "ಇಂಡಿಯ ಫಾರ್ ಇಂಡಿಯನ್ಸ್" ಎಂಬ ಕರೆ ಕೊಟ್ಟರು. ಆ ಕರೆಯನ್ನು ಲೋಕ ...

                                               

ದಾದಾ ಭಾಯಿ ನವರೋಜಿ

"ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ" ಮತ್ತು "ಭಾರತದ ಅನಧಿಕೃತ ರಾಯಭಾರಿ" ಎಂದೂ ಕರೆಯಲ್ಪಡುವ ಸರ್ ದಾದಾಭಾಯ್ ನೌರೋಜಿ ದೋರ್ಡಿ ಬ್ರಿಟಿಷ್ ಪಾರ್ಸಿ ವಿದ್ವಾಂಸ, ವ್ಯಾಪಾರಿ ಮತ್ತು ರಾಜಕಾರಣಿಯಾಗಿದ್ದು, ಅವರು 1892 ಮತ್ತು 1895 ರ ನಡುವೆ ಯುನೈಟೆಡ್ ಕಿಂಗ್‌ಡಮ್ ಹೌಸ್ ಆಫ್ ಕಾಮನ್ಸ್‌ನಲ್ಲಿ,ಲಿಬರಲ್ ...

                                               

ದಿಲೀಪ್ ಚಿತ್ರೆ

ಮರಾಠಿ ಕವಿ, ಲೇಖಕ, ವಿಮರ್ಶಕ, ಮತ್ತು ಚಲನಚಿತ್ರ ನಿರ್ಮಾಪಕ, ದಿಲೀಪ್ ಚಿತ್ರೆಯವರು, ಒಬ್ಬ ಹೆಸರಾಂತ ಚಿತ್ರಕಾರರೂ ಆಗಿದ್ದರು. ದಿಲೀಪ್ ರವರ ಏಕಮಾತ್ರ ಮಗ ’ಭೂಪಾಲ್ ಗ್ಯಾಸ್ ದುರಂತ’ದಲ್ಲಿ ಅಸುನೀಗಿದ್ದರು. ತಮ್ಮ ಪತ್ನಿಯವರನ್ನೂ ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸುತ್ತವೆ. ೧೯೬೦ ರಬಳಿಕದ ಆಧುನಿ ...

                                               

ದೇ. ಜವರೇಗೌಡ

ದೇವೇಗೌಡ ಜವರೇಗೌಡ, ದೇಜಗೌ ಎಂಬ ಕಾವ್ಯನಾಮದಿಂದ ಹೆಸರಾಗಿರುವ ದೇ.ಜವರೇಗೌಡ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಕುವೆಂಪು ಅವರ ಮಾನಸ ಪುತ್ರರೆಂದು ಕರೆಯಲ್ಪಡುವ ದೇಜಗೌ ಅವರು, ಡಾ. ಕುವೆಂಪು ಅವರ ಶಿಷ್ಯರಾಗಿ ಅವರ ಮಾರ್ಗದರ್ಶನದಿಂದ ಕನ್ನಡದ ಹೆಸರಾಂತ ಗದ್ಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ. ...

                                               

ಧನಂಜಯ ಕುಂಬ್ಳೆ

ಇವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬ್ಳೆಯಲ್ಲಿ,ಪ್ರೌಡಶಾಲೆಯನ್ನು ಸರಕಾರಿ ಪ್ರೌಡಶಾಲೆ ಕುಂಬ್ಳೆಯಲ್ಲಿ,ಕಾಲೇಜು ಶಿಕ್ಷಣವನ್ನು ಸರಕಾರಿ ಕಾಲೇಜು ಕಾಸರಗೋಡುವಿನಲ್ಲಿ ಮುಗಿಸಿದ್ದಾರೆ.ಹಾಗೆನೆ ಕಣ್ಣೂರು ವಿಶ್ವವಿದ್ಯಾಲ ...

                                               

ನಡಿಕೇರಿಯಂಡ ಚಿಣ್ಣಪ್ಪ

ನಡಿಕೇರಿಯಂಡ ಚಿಣ್ಣಪ್ಪ ನವರು ಕನ್ನಡ ಜಾನಪದ ಸಂಗ್ರಹಗಳ ಕೃತಿಗಳಲ್ಲೇ ಆಚಾರ್ಯ ಕೃತಿಯೆಂದು ಪರಿಗಣಿಸಲಾಗಿರುವ ‘ಪಟ್ಟೋಲೆ ಪಳಮೆ’ ಯ ಸಂಗ್ರಾಹಕರು. ಇವರು ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ಸಮಕಾಲೀನರು.

                                               

ನರೇಂದ್ರ ರೈ ದೇರ್ಲ

ನರೇಂದ್ರ ರೈ ದೇರ್ಲ ತಮ್ಮ ಪರಿಸರ ಸಂಬಂಧಿ ಬರಹಗಳಿಂದ ಗುರುತಿಸಿಕೊಂಡವರು. ತಮ್ಮ ಬರಹಗಳಲ್ಲಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುವ ಅವರು ನಿಸರ್ಗ ಪ್ರೇಮಿ. ಕನ್ನಡ ಪತ್ರಿಕೆಗಳಲ್ಲಿ ಅವರ ಲೇಖನಗಳು, ಅಂಕಣಗಳು ಪ್ರಕಟಗೊಳ್ಳುತ್ತದೆ. ಕೆಲವು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರಹವನ್ನು ನರೇಂದ್ರ ರೈ ಬರೆಯುತ ...

                                               

ನಾಗಪತಿ ಹೆಗಡೆ ಹುಳಗೋಳ

ಹುಳಗೋಳ ನಾಗಪತಿ ಹೆಗಡೆ ಎಂಬ ಹೆಸರಿನಿಂದ ಕನ್ನಡದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ನಾಗಪತಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಳಗೋಳ ಗ್ರಾಮದಲ್ಲಿ ೧೯೭೧ನೇ ಸಾಲಿನ ಮಾರ್ಚ್ ೧೯ರಂದು ಜನಿಸಿದರು. ತಂದೆ ವೆಂಕಟ್ರಮಣ ಹೆಗಡೆ, ತಾಯಿ ರಾಧಾ. ಈ ದಂಪತಿಯ ನಾಲ್ಕು ಮಕ್ಕಳಲ್ಲಿ ನಾಗಪತಿ ಮೂರನ ...

                                               

ನಿಕೊಲೆ ಕರಮ್ಜಿ಼ನ್

ನಿಕೊಲೆ ಕರಮ್ಜಿ಼ನ್: 1765-1826. ರಷ್ಯನ್ ಸಾಹಿತಿ. ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಫ್ರೀ ಮೇಸನರ ಪ್ರಭಾವಕ್ಕೆ ಒಳಗಾದ. ರಷ್ಯನ್ ಪ್ರವಾಸಿಯ ಪತ್ರಗಳು ಎಂಬ ಈತನ ಪುಸ್ತಕ ಹೊಸ ವಿಶಾಲ ಸಂಸ್ಕೃತ ಮನೋಭಾವವನ್ನು ವ್ಯಕ್ತಪಡಿಸಿತು. ಮಾಸ್ಕೊ ಪತ್ರಿಕೆ, ಯುರೋಪಿನ ದೂತ ಎನ್ನುವ ಮಾಸಪತ್ರಿಕೆಗಳನ್ನು ಈತ ನಡೆಸಿ ...

                                               

ಪದ್ಮರಾಜ ದಂಡಾವತಿ

ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೊರೈಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿದರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ದಾರವಾಡದಲ್ಲಿ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿದರು.

                                               

ಪಿ. ಗೋವಿಂದ ಪಿಳ್ಳೆ

ತಿರುವನಂತಪುರದ ಶ್ರೀಕಂಠೇಶ್ವರ ಪ್ರದೇಶದ ಪಪ್ಪುಪಿಳ್ಳೆ ಈತನ ತಂದೆ. 1873ರಲ್ಲಿ ಬಿ.ಎ. ಪದವಿ ಪಡೆದು ತಿರುವನಂತಪುರದ ಒಂದು ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯನಾಗಿ ನೇಮಕಗೊಂಡ. ಒಂದು ವರ್ಷ ಕಳೆಯುವಷ್ಟರಲ್ಲಿ ಆಗಿನ ತಿರುವಾಂಕೂರು ಮಹಾರಾಜರಾಗಿದ್ದ ಆಯಿಲ್ಯ ತಿರುನಾಳರು ಈತನನ್ನು ತಮ್ಮ ಅರಮನೆಯ ಪ್ರಧಾನ ಕರಣಿಕ ...

                                               

ಪೂವಪ್ಪ ಕಣಿಯೂರು

ಇವರು ತುಳು ವಿದ್ವಾಂಸರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು ದೈವಾರಾಧನೆಯ ವಿಚಾರದಲ್ಲಿ ಆಸಕ್ತಿ ಇರುವವರು.ಪ್ರಸ್ತುತ ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

                                               

ಪೆನೆಲೊಪ್ ಶಟಲ್

ಪೆನೆಲೊಪ್ ಶಟಲ್ 1947ರಲ್ಲಿ ಸ್ಪೇನ್ ನಲ್ಲಿ ಜನಿಸಿದರು. 1970ರಲ್ಲಿ ಫ಼ಲಮುತ್, ಕಾರ್ನ್ವಾಲ್ ಅಲ್ಲಿ ನೆಲೆಸಿದರು.ನಂತರ ಅವರು ಕವಿ ಪೀಟರ್ ರೆಡ್ ಗ್ರೂವ್ಸ್ ಜೊತೆ ಮದುವೆಯದರು. ಅಸ್ವಸ್ಥತೆಯ ಕಾರಣದಿಂದ ಹಲವಾರು ವರ್ಷಗಳ ನಂತರ, 2003 ರಲ್ಲಿ ನಿಧನರಾದರು. ರೆಡ್ಗ್ರುವ್ 1996 ರಲ್ಲಿ ಕವನಕ್ಕಾಗಿ ದಿ ಕ್ವೀನ್ ...

                                               

ಪ್ಯಾಟ್ರಿಕ್ ವೈಟ್

ಆಸ್ಟ್ರೇಲಿಯದ ಸುಪ್ರಸಿದ್ಧ ಕಾದಂಬರಿಕಾರ, ಪ್ಯಾಟ್ರಿಕ್ ವೈಟ್ Patrick Victor Martindale White, ರವರು, ೧೯೭೩ ರಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದರು.ಪ್ಯಾಟ್ರಿಕ್ ವೈಟ್ ರವರು ಬರೆದ ಕಥೆ, ಕಾದಂಬರಿಗಳು ಹಲವು. ಇಂಗ್ಲಿಷ್ ಭಾಷೆಯ ಒಬ್ಬ ಗಣ್ಯ ಹಾಗೂ, ಮಹತ್ವದ ಕವಿಯೆಂದು ಕರೆಸಿಕೊಂಡರು. ೨ ಸಣ್ಣ ಕಥಾ ಸ ...

                                               

ಪ್ರಕಾಶ್ ಜಿ

ಪ್ರಕಾಶ್ ಜಿ ಕನ್ನಡದ ತರುಣ ಬರಹಗಾರರಲ್ಲಿ ಒಬ್ಬರು. ಇವರು ೧೯೭೩ರ ಜನವರಿ ೧ರಂದು ಆಂಧ್ರಪ್ರದೇಶದ ಅನಂತಪುರಜಿಲ್ಲೆಯ ಗಂಗಲವಾಯಿಪಾಳ್ಯಂ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಜಿ. ಪಿ. ಹನುಮಂತರಾಯಪ್ಪ, ತಾಯಿ ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟಿದೂರಿನಲ್ಲಿ ಪೂರೈಸಿ, ಕರ್ನಾಟಕದ ತುಮಕೂರು ಜಿಲ್ಲೆಯ ಮಧ ...

                                               

ಪ್ರದೀಪ್ ಕೆಂಜಿಗೆ

ಪ್ರದೀಪ್ ಕೆಂಜಿಗೆ ಕನ್ನಡದ ಬರಹಗಾರರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ವಿಸ್ಮಯ ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ. ಇವರು ಲೇಖಕ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಸೇರಿ ಬರೆದ/ಅನುವಾದಿಸಿದ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಜನಪ್ರಿಯವಾಗಿವೆ. ಸ್ವತಃ ಕಾಫಿ ಕೃಷಿಕರಾದ ಡ ...

                                               

ಪ್ರೊ. ಎಸ್. ಕೆ. ರಾಮಚಂದ್ರರಾವ್

ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು, ಒಬ್ಬ ಘನ ವಿದ್ವಾಂಸರು, ಪುರಾತನ ಆಧುನಿಕ ಮೇಳೈಸಿ ಸಂಸ್ಕೃತ, ಪಾಳಿ, ಕನ್ನಡ, ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಅರಿತು ಅವುಗಳಲ್ಲಿ ಅಗಾಧ ಪರಿಣತಿ ಹೊಂದಿದ್ದರು. ವೇದ, ವೇದಾಂತ, ಮೀಮಾಂಸೆ, ಶಾಸ್ತ್ರ, ಆಗಮಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತ ಶಾ ...

                                               

ಬಾಲಕೃಷ್ಣ ಭಟ್ ಕುಂಟಿಕಾನಮಠ

ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ಕುಂಟಿಕಾನಮಠವೆಂಬ ಪ್ರಾಚೀನ ದೇವಾಲವಿದೆ. ಈ ದೇವಾಲಯದ ಅನುವಂಶಿಕ ಆಡಳಿತದಾರರು ಹಾಗು ಆರಾಧಕರು ಕುಂಟಿಕಾನಮಠದ ಮನೆಯವರು. ಕುಂಟಿಕಾನ ಮಠದ ಮನೆಯಲ್ಲಿ ೨೭-೦೧-೧೯೪೦ ರಂದು ದಿವಂಗತ ಸುಬ್ರಾಯ ಭಟ್ಟ ಮತ್ತು ಲಕ್ಷ್ಮಿ ಅಮ್ಮನವರ ಮಗನಾಗಿ ಬಾಲಕೃಷ್ಣ ಭಟ್ ಜನಿಸಿದರು. ಪ್ರ ...

                                               

ಬಾಲಸುಬ್ರಹ್ಮಣ‍್ಯ ಕಂಜರ್ಪಣೆ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ಎಂಬ ಕಾವ್ಯನಾಮ ಹೊಂದಿದ ಶ್ರೀಯುತ ಕೆ.ಪಿ.ಬಾಲಸುಬ್ರಮಣ್ಯ ಇವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಎಂಬ ಹಳಿಯಲ್ಲಿ ೨೦ ಮೇ ೧೯೫೪ರಂದು ಜನಿಸಿದರು. ಕೃಷಿಕ ಮನೆತನದ ಹಿನ್ನೆಲೆ ಅವರದು. ಉತ್ತಮ ಬರಹಗಾರರು.

                                               

ಬಿ ಸುರೇಂದ್ರ ರಾವ್

ಪದವಿ ಶಿಕ್ಷಣ 1968 ಸೆಂಟ್ ಫಿಲೋಮಿನಾ ಕಾಲೇಜು ಪುತ್ತೂರು. ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ 1970. ಡಾಕ್ಟರೇಟ್ ಪದವಿ 1976 ಪ್ರೊಫೆಸರ್ ಷೇಕ್ ಅಲಿಯವರ ಮಾರ್ಗದರ್ಶನದಲ್ಲಿ ಪೂರೈಸಿದರು. ಜೂನಿಯರ್ ರಿಸರ್ಚ್ ಪೋಸ್ಟ್ ಗ್ರ್ಯಾಜುಯೆಟ್ ಡಿಪಾರ್ಟ್ಮೆಂಟ್ ಮಾನಸಗಂಗೋತ್ರಿ ಮೈಸೂರು 1970 -1972 ಜ ...

                                               

ಬಿ. ಪ್ರಭಾಕರ ಶಿಶಿಲ

ಪ್ರಾರಂಭಿಕ ಶಿಕ್ಷಣ ಶಿಶಿಲ, ಕುಂಟಲ ಪಲ್ಕೆ, ಕೊಕ್ಕಡ ಮತ್ತು ಅರಸಿನ ಮಕ್ಕಿ ಮುಂತಾದೆಡೆಗಳಲ್ಲಿ ಪೊರೈಸಿದ್ದಾರೆ. 1976 ಮೈಸೂರು ವಿವಿ.ಯಿಂದ ಎಂ. ಎ. ನಾಲ್ಕು ಬಂಗಾರದ ಪದಕಗಳೊಡನೆ. 1993 ಗುಲಬರ್ಗ ವಿಶ್ವವಿದ್ಯಾಲಯಕ್ಕೆ ‘ಫಿಶರೀಸ್ ಕೋ ಆಪರೇಟಿವ್ ಇನ್ ಇಂಡಿಯಾ ವಿತ್ ಪರ್ಟಿಕ್ಯುಲರ್ ರೆಫರೆನ್ಸ್ ಟು ಕರ್ನಾಟ ...

                                               

ಬಿ.ಎಂ.ಹನೀಫ್

. ಬಿ.ಎಂ.ಹನೀಫ್ ಇವರು ಕಥೆಗಾರ ಮತ್ತು ಕವಿಯಾಗಿಯೂ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರು. ಇವರ ಹಲವಾರು ಕವಿತೆಗಳು, ಕಥೆಗಳು ಪ್ರಜಾವಾಣಿ ಮತ್ತು ಮಯೂರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.

                                               

ಬಿ.ಟಿ. ಲಿಂಗಪ್ಪ

ಬಿ.ಟಿ. ಲಿಂಗಪ್ಪ ಬಂದಕೊಪ್ಪದ ಗಾರೆ ತಿಮ್ಮಪ್ಪನ ಮಗ ಬಿ.ಟಿ. ಲಿಂಗಪ್ಪ. ಪತ್ನಿ ಯಮುನಾ ೧೯೫೩ರಲ್ಲಿ ವಿವಾಹ ಮತ್ತು ೨ ಗಂಡು ಮಕ್ಕಳು ೧ ಮಗಳು ; ಹವ್ಯಕರಲ್ಲಿ ಮೊಟ್ಟಮೊದಲು ಅಮೇರಿಕಾಕ್ಕೆ ಹೋದವರು. ೧೯೫೨ ರಲ್ಲಿ ಬನಾರಸ್ ಯೂನಿವರ್ಸಿಟಿ ಯಲ್ಲಿ ಎಮ್ ಎಸ್ ಸಿ. ಅಗ್ರಿಕಲ್ಚರ್ ; ೧೯೫೩? ಇಂಡಿಯಾನಾ ಯುಎಸ್‌ಎ ಪಿಎ ...

                                               

ಬಿದರಹಳ್ಳಿ ನರಸಿಂಹ ಮೊರ್ತಿ

ಇವರು ಹೊಳೆಹೊನ್ನೂರಿನಲ್ಲಿ ಜನಿಸಿದರು.ಮುಂದೆ ಹೊನ್ನಾಳಿಯಲ್ಲಿ ನೆಲೆಸಿದರು.ಮೈಸೂರು ವಿಶ್ವವಿದ್ಯಾನಿಲಯದಿಂದ ಎಮ್.ಎ.ಪದವಿ ಪಡೆದ ಬಳಿಕ ಪಿ.ಜಿ.ಡಿ.ಇ.ಎಸ್.ಪದವಿಯನ್ನು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲ್ಯಾಂಗ್ವೇಜಸ್,ಹೈದ್ರಾಬಾದ್ ಇಲ್ಲಿಂದ ಪಡೆದರು.ಅಧ್ಯಾಪಕನಾಗಿ ವೃತ್ತಿ ಜೀವನವ ...

                                               

ಬೆಂಜಮಿನ್ ಡಿಸ್ರೇಲಿ

ಐಸಾಕ್ ಡಿಸ್ರೇಲಿ ಮತ್ತು ಮರೀಯ ಬ್ಯಾಸೆವಿ ಇವರ ಹಿರಿಯ ಮಗ. 1804ರ ಡಿಸೆಂಬರ್ 21ರಂದು ಲಂಡನಿನಲ್ಲಿ ಜನನ. ಈತನ ತಾತ ಬೆಂಜಮಿನ್ ಡಿಸ್ರೇಲಿ ಇಟಲಿಯಿಂದ ಇಂಗ್ಲೆಂಡಿಗೆ ಬಂದು ನೆಲಸಿದ. ಡಿಸ್ರೇಲಿಯ ಅಜ್ಜಿ ಯೆಹೂದ್ಯ ವಂಶಸ್ಥೆ. ಡಿಸ್ರೇಲಿಯ ತಂದೆ 1817ರಲ್ಲಿ ತನ್ನ ಮಕ್ಕಳನ್ನು ಕ್ರೈಸ್ತ ಮತದ ಸಂಸ್ಕಾರಕ್ಕೆ ಒಳ ...

                                               

ಮತ್ತೂರು ಕೃಷ್ಣಮೂರ್ತಿ

ಮತ್ತೂರು ಕೃಷ್ಣಮೂರ್ತಿ: ರಂದು ಶಿವಮೊಗ್ಗ ಜಿಲ್ಲೆ ಮಾಥುರ್ ಗ್ರಾಮದ ಶ್ರೀ ಎಂ.ರಾಮಕೃಷ್ಣಯ್ಯ ಹಾಗೂ ಶ್ರಿಮತಿ.ನ೦ಜಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣವನ್ನು ಹೊಂದಿ,ಪದವಿಯ ನಂತರ ಕೃಷಿಯನ್ನು ತೆಗೆದುಕೊಂಡು ಸಂಸ್ಕೃತವನ್ನು ಕಲಿತರು. ಇವರು ರಾಮಾಯಣ, ಮಹಾಭಾರ ...

                                               

ಮನು

ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಿಂದ ಮೆಕ್ಯಾನಿಕಲ್‌ ಎಂಜಿನಿಯ ರಿಂಗಿನಲ್ಲಿ ಬಿ.ಇ. ಪದವಿ ಪಡೆದರು. ಇದಲ್ಲದೆ ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವ ...

                                               

ಮರಿಅನ್ನೆ ಕ್ರೊಕೆರ್

ಮರಿಅನ್ನೆ ಕ್ರೊಕೆರ್ರವರು ಇಂಗ್ಲೀಷ್ ಜಲವರ್ಣ ವರ್ಣಚಿತ್ರಕಾರರು ಹಾಗು ಲೇಖಕರು ೧೯ನೆ ಶತಮಾನ ದವರು.ತಂದೆ ಫ಼್ರಾನ್ಸೀಸ್ ನಿಕೊಲ್ಸನ್.ಹುಟ್ಟಿದ ಊರು ಪಿಕರಿ೦ಗ್,ಯಾರ್ಕಶೈರ್. ಜೀವನಚರಿತ್ರೆ ಮರಿಅನ್ನೆ ಕ್ರೊಕೆರ್ರವರು ಪ್ರಸಿಧ್ದ ಜಲವರ್ಣಚಿತ್ರಕಾರರಾದ ಫ಼್ರಾನ್ಸೀಸ್ ನಿಕೊಲ್ಸನ್ ಫ಼್ರಾನ್ಸೀಸ್ ನಿಕೊಲ್ಸನ್ ಮ ...

                                               

ಮಸೂದ್ ಹುಸೇನ್ ಖಾನ್

ಮಸೂದ್ ಹುಸೇನ್ ಖಾನ್‌ರವರು ಒಬ್ಬ ಉತ್ಕೃಷ್ಟ ಭಾಷಾಶಾಸ್ತ್ರಜ್ಞ. ಇವರು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನದ ಮೊದಲ ಪ್ರಾಧ್ಯಾಪಕರಾಗಿದ್ದರು ಮತ್ತು ದೆಹಲಿಯಲ್ಲಿರುವ ಕೇಂದ್ರ ವಿಶ್ವವಿದ್ಯಾಲಯಕ್ಕೆ ಇಸ್ಲಾಮಿಯಾ ಐದನೇ ಉಪಕುಲಪತಿಗಳಾಗಿದ್ದರು.

                                               

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

                                               

ಮಾಧವ ಪೆರಾಜೆ

ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿ ನಂತರ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಿ೦ದ ಪಡೆದರು. ಮಂಗಳೂರು ವಿಶ್ವವಿದ್ಯಾಲಯದಿ೦ದ ಸ್ನಾತಕೋತ್ತರ ಪದವಿಯನ್ನು ಪಡೆದರು. ಹ೦ಪಿಯ ಕನ್ನಡ ವಿಶ್ವವಿದ್ಯಾಲಯದಿ೦ದ ಪ್ರೊ.ಹಿ ...

                                               

ಮೀನಾ ಕಂಡಸಾಮಿ

ಇಲಾನ್ನಿಲ್ ಮೀನಾ ಕಂಡಸಾಮಿ ಭಾರತದ ಕವಯತ್ರಿ, ಕಾದಂಬರಿ ಬರಹಗಾರ್ತಿ, ಅನುವಾದಕಿ ಮತ್ತು ಕಾರ್ಯಕರ್ತೆಯಗಿದ್ದು,ಇವರ ಬರಹಗಳು ಸಮಕಾಲೀನ ಭಾರತೀಯ ಸಮುದಾಯದ ಸ್ತ್ರೀವಾದಿ ಮತ್ತು ಜಾತಿಯ ವಿರೋಧಿ ಜಾತಿ ವಿನಾಶ ಚಳುವಳಿಯ ಮೇಲೆ ಕೇಂದ್ರೀಕೃತವಾಗಿದೆ. ೨೦೧೩ ರ ಹೊತ್ತಿಗೆ, ಮೀನಾ ಅವರು "ಟಚ್" ಮತ್ತು "ಮಿಸ್ ಮಿಲಿಟ ...

                                               

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ’ಮೂಡಂಬೈಲು’ ಎಂದೇ ಪರಿಚಿತರಾಗಿರುವ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ನಮ್ಮ ನಡುವಿನ ಓರ್ವ ಹಿರಿಯ ವಿದ್ವಾಂಸರು, ಕಲಾವಿದರು, ಪ್ರವಚನಕಾರರು, ಬರಹಗಾರರು, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಅಂಚೆ ಪಾಲಕರು; ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದವರು.

                                               

ಮೂಡ್ನಕೂಡೂ ಚಿನ್ನಸ್ವಾಮಿ

ಚಿನ್ನಸ್ವಾಮಿಯವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದು, ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ೨೦ ವರ್ಷಗಳಿಂದ ಸಾಹಿತ್ಯ ವ್ಯವಸಾಯ ನಿರ್ವಹಿಸುತ್ತಿದ್ದಾರೆ. ಕವಿಯಾಗಿ ಚಿನ್ನಸ್ವಾಮಿಯವರು ಪ್ರಕಟಿ ...

                                               

ಮೈಹೇಲ್ ಕಗಲ್ನಿಸಿಅನು

ಮೈಹೇಲ್ ಕಗಲ್ನಿಸಿಅನು ರುಮೇನಿಯದಲ್ಲಿ ಆಧುನಿಕ ಇತಿಹಾಸ ಲೇಖನವನ್ನು ಆರಂಭಿಸಿದಾತ, ಸಾಹಿತ್ಯ, ರಾಜಕಾರಣ, ಇತಿಹಾಸ ಕ್ಷೇತ್ರಗಳಲ್ಲಿ ಅಪ್ರತಿಮ ದೇಶಪ್ರೇಮವನ್ನು ಮೆರೆದ ಪ್ರತಿಭಾನ್ವಿತ ವ್ಯಕ್ತಿ.

                                               

ಮ್ಯಾಕ್ಸಿಂ ಗಾರ್ಕಿ

ಮ್ಯಾಕ್ಸಿಂ ಗಾರ್ಕಿ ಸೋವಿಯೆತ್ ರಷ್ಯದ ಅತಿ ಸಾಮಾನ್ಯ ಕುಟುಂಬದಲ್ಲಿ ಬಡಗಿಯೊಬ್ಬನ ಮಗನಾಗಿ ಜನಿಸಿ ಕೀರ್ತಿಯ ಶಿಖರವನ್ನೇರಿದ ಪ್ರತಿಭಾವಂತ ಸಾಹಿತಿ. ಮ್ಯಾಕ್ಸಿಂ ಗಾರ್ಕಿ ಎಂಬುದು ಕಾವ್ಯನಾಮ; ನಿಜವಾದ ಹೆಸರು ಅಲೆಕ್ಸಿಮ್ಯಾಕ್ಸಿಮೋವಿಚ್ ಪೆಷ್ಕೋವ್.

                                               

ಯತಿರಾಜ ವೀರಾಂಬುಧಿ

ಮೈಸೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಯತಿರಾಜ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಅವರು ಬೆಂಗಳೂರು ಮತ್ತು ಒಮಾನ್ ದೇಶದ ಮಸ್ಕತ್ನಲ್ಲಿ ಒಟ್ಟಾರೆ ಸುಮಾರು ಮೂರೂವರೆ ದಶಕಗಳ ಕಾಲ ವೃತ್ತಿ ಜೀವನವನ್ನು ನಡೆಸಿದವರು. ಬದುಕನ್ನು ಕೇವಲ ವೃತ್ತಿ ಮತ್ತು ಗಳಿಕೆಗೆ ಸೀಮಿತಗೊಳಿಸಿದ ವೀರಾಂಬುಧ ...

                                               

ಯು.ಆರ್.ಅನಂತಮೂರ್ತಿ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರ ...

                                               

ರವಿ ಬೆಳಗೆರೆ

ರವಿ ಬೆಳಗೆರೆ ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹ ...

                                               

ರಸ್ಕಿನ್ ಬಾಂಡ್

ರಸ್ಕಿನ್ ಬಾಂಡ್ ಬ್ರಿಟಿಷ್ ಮೂಲದ ಭಾರತೀಯ ಲೇಖಕ.ವಿದೇಶದಿಂದ ಬಂದು ಭಾರತದಲ್ಲಿ ನೆಲೆನಿಂತು ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ರಸ್ಕಿನ್ ಬಾಂಡ್ ಪ್ರಮುಖರು. ಅವರು ಭಾರತದ ಮಸ್ಸೂರಿಯಲ್ಲಿ ಲ್ಯಾಂಡೋರ್ನಲ್ಲಿ ತಮ್ಮ ದತ್ತು ಪಡೆದ ಕುಟುಂಬದೊಂದಿಗೆ ವಾಸಿಸುತ್ತಾರೆ. ಇಂಡಿಯನ್ ಕೌನ್ಸಿಲ ...

                                               

ರಾಜಪ್ಪ ದಳವಾಯಿ

ಡಾ.ರಾಜಪ್ಪ ದಳವಾಯಿ - ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿಯಲ್ಲಿ 1962 ಜನನ. ಇವರು ಅನುವನಹಳ್ಳಿ, ಶಿವನಿ, ಕೊಡಗನೂರು, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ಮೈಸೂರು, ದೆಹಲಿಯಲ್ಲಿ ವ್ಯಾಸಂಗ ಮಾಡಿ ಕನ್ನಡ ಅಧ್ಯಾಪಕರಾಗಿ ತಾವರೆಕೆರೆ ಶಿರಾ ತಾಲ್ಲೂಕು, ಶಿಕಾರಿಪುರ, ಶಿವಮೊಗ್ಗ ಅಜ್ ...

                                               

ರಾಜಶೇಖರ ಭೂಸನೂರುಮಠ

ರಾಜಶೇಖರ ಭೂಸನೂರಮಠ ಕನ್ನಡದ ವಿಜ್ಞಾನ ಸಾಹಿತಿ, ಕಥೆ ಹಾಗೂ ಕಾದಂಬರಿಗಾರ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ, ಅದರಲ್ಲೂ ಪ್ರಮುಖವಾಗಿ ವಿಜ್ಞಾನ ಕಥೆ ಕಾದಂಬರಿಗಳ ರಚನೆ ಮೂಲಕ ಗಣನೀಯ ಕೊಡುಗೆ ನೀಡಿದ್ದಾರೆ. ರಾಭೂ ಅವರು, ಕಾದಂಬರಿಕಾರ, ಕತೆಗಾರ, ನಾಟಕಕಾರ, ಪ್ರಬಂಧಕಾರ, ವಿಮರ್ಶಕ, ಭಾಷಾಂತರಕಾರರಾಗಿಯೂ ...

                                               

ರಾಬರ್ಟ್ ಗ್ರೀನ್ ಇಂಗರ್ಸಾಲ್

ರಾಬರ್ಟ್ ಗ್ರೀನ್ ಇಂಗರ್ಸಾಲ್ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ವಕೀಲ. ಬಾಬ್ ಇಂಗರ್ಸಾಲ್ ಎಂದು ಜನ ಕರೆಯುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ ಜನಿಸಿದ. ತಂದೆ ಚರ್ಚಿನಲ್ಲಿ ಪುರೋಹಿತ. ಶಾಸ್ತ್ರೀಯ ವಿದ್ಯಾಭ್ಯಾಸ ದೊರಕಿದ್ದುದು ಅತ್ಯಲ್ಪ. ಆದರೆ ಸ್ವತಃ ವಿದ್ಯಾಪಾರಂಗತನಾಗಿ 1854ರಲ್ಲಿ ಇಲಿನಾಯ್ಸ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →