Топ-100

ⓘ Free online encyclopedia. Did you know? page 400                                               

ಆಸುರಿ

ಸಾಂಖ್ಯತತ್ತ್ವದ ಜನಕ ಕಪಿಲ ಆ ತತ್ತ್ವಗಳನ್ನು ಈ ಹೆಸರಿನ ಶಿಷ್ಯೋತ್ತಮನಿಗೆ ಮೊಟ್ಟಮೊದಲಿಗೆ ಬೋಧಿಸಿದನೆಂದು ಪ್ರತೀತಿ. ಆಸುರಿ ಎಂಬುವವನೊಬ್ಬ ಇದ್ದನೆಂಬ ವಿಚಾರದಲ್ಲಿ ಪಾಶ್ಚಾತ್ಯ ಸಂಶೋಧಕರಾದ ಗಾರ್ಬೆ ಮತ್ತು ಕೀತ್ ಸಂಶಯಪಡುತ್ತಾರೆ. ಕವಿರಾಜ ಗೋಪೀನಾಥರಾದರೋ ಇಂಥ ವ್ಯಕ್ತಿ ಇದ್ದನೆಂದು ಖಚಿತವಾಗಿ ಹೇಳುತ್ತ ...

                                               

ಆಸ್ಟ್ರಕೋಡ

ಸಂಧಿಪದಿ ವಂಶದ ಕ್ರಸ್ಟೇಷಿಯ ವರ್ಗದ ಒಂದು ಉಪವರ್ಗ. ಕಪ್ಪೆಚಿಪ್ಪಿನ ಹುಳುಗಳಂತಿರುವ ಈ ಉಪವರ್ಗದ ಪ್ರಾಣಿಗಳು ಸಿಹಿನೀರಿನಲ್ಲೂ ಕಡಲಿನಲ್ಲೂ ವಾಸಿಸುವ ತೇಲುಜೀವಿಗಳು. ಈಸುಪ್ರಾಣಿಗಳಾಗಿ ಕಡಲ ತಡಿಯಲ್ಲಿ ವಾಸಿಸುತ್ತವೆ. ಕೆಲವು ಪರತಂತ್ರ ಜೀವಿಗಳು. ಇನ್ನು ಕೆಲವು ಅಪ್ಪುಸಸ್ಯಗಳ ಎಲೆಗಳಲ್ಲಿ ನಿಂತ ನೀರಿನಲ್ಲಿ ...

                                               

ಉಂಡಿಗನಾಳು

ಉಂಡಿಗನಾಳು- ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಕಸಬೆಯಿಂದ ಸು.19ಕಿಮೀ ನೈಋತ್ಯಕ್ಕಿರುವ ಗ್ರಾಮ. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಜಟ್ಟಿ ಕುಲದವರು ಗುಜರಾತಿನೆಡೆಯಿಂದ ಬಂದು ಮೊದಲು ಇಲ್ಲಿ ನೆಲೆಸಿದರೆಂದು ಕೆಲವು ಐತಿಹಾಸಿಕ ಆಧಾರಗಳಿಂದ ಊಹಿಸಲಾಗಿದೆ. ಈ ಕುಲದ ಕೆಲವರು ಈ ಗ್ರಾಮ ಮತ್ತು ಸುತ್ತಣ ...

                                               

ಉಂಡವಳ್ಳಿ

ಉಂಡವಳ್ಳಿ -ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಒಂದು ಊರು. ಕಲ್ಲಿನಿಂದ ಕೊರೆದ ಇಲ್ಲಿನ ಗುಹಾಂತರ್ದೇವಾಲಯ ಅನಂತಶಯನ ವಿಷ್ಣುವಿನದು. ಈ ದೇವಸ್ಥಾನ ವಿಷ್ಣುಕುಂಡಿನ್ ರಾಜರ ಕಾಲಕ್ಕೆ ಸೇರಿದ್ದೆಂಬ ಭಾವನೆಯಿತ್ತು. ಆದರೆ ಇದು ಪಲ್ಲವ ರಾಜನಾದ ಮೊದಲ ಮಹೇಂದ್ರವರ್ಮನ ಕಾಲಕ್ಕೆ ಸೇರಿದ್ದೆಂದು ಈಗ ಚರಿತ್ ...

                                               

ಉನ್ಮೀಲನ

ಉನ್ಮೀಲನ: ತೆರೆಯುವಿಕೆ, ಬಿಡುಗಡೆ, ಕಾಣುವಿಕೆ ಎಂಬ ಅರ್ಥದಲ್ಲಿ ಈ ಪದದ ಬಳಕೆ ಇದೆ. ಪೂರ್ಣಗ್ರಹಣಕಾಲದಲ್ಲಿ ಗ್ರಹಣ ಬಿಡಲು ಪ್ರಾರಂಭಿಸಿ ಮುಚ್ಚಿರುವ ಛಾಯೆ ತೆರೆದು ಬಿಂಬದ ಪ್ರಕಾಶ ಕಾಣಲು ಮೊದಲಾದಾಗ ಉನ್ಮೀಲನಕ್ರಿಯೆ ಪ್ರಾರಂಭವಾಗುತ್ತದೆ. ಚಂದ್ರಗ್ರಹಣದಲ್ಲಿ ಗ್ರಾಹ್ಯ ಚಂದ್ರ, ಗ್ರಾಹಕ ಭೂಮಿಯ ನೆರಳು. ಸೂ ...

                                               

ಅಂಬೆ, ಅಂಬಿಕೆ, ಅಂಬಾಲಿಕೆ

ಮಹಾಭಾರತದ ಕಥೆಯ ಪ್ರಕಾರ ಕಾಶೀರಾಜನ ಮಕ್ಕಳು. ಅಂಬೆ ಕಾಶೀರಾಜನ ಮೊದಲನೆ ಮಗಳು. ತಂದೆ ಇವರಿಗೆ ಸ್ವಯಂವರವನ್ನು ಏರ್ಪಡಿಸಿದಾಗ ಭೀಷ್ಮ ಈ ಮೂವರನ್ನೂ ಅಪಹರಿಸಿದ. ಅಂಬೆ ತಾನು ಸಾಲ್ವರಾಜನನ್ನು ಪ್ರೀತಿಸಿದುದಾಗಿ ಹೇಳಲು ಭೀಷ್ಮ ಅವಳನ್ನು ಅವನ ಬಳಿಗೆ ಕಳುಹಿಸಿದ. ಆದರೆ ಭೀಷ್ಮ ಅಪಹರಿಸಿದ ಅವಳನ್ನು ಸಾಲ್ವ ಸ್ವೀ ...

                                               

ಉಗಿಸಾಂದ್ರಕಾರಿ

ಉಗಿಸಾಂದ್ರಕಾರಿ: ಉಗಿಯನ್ನು ನೀರಾಗಿ ಸಾಂದ್ರೀಕರಿಸುವ ಉಷ್ಣ ವರ್ಗಾವಣೆ ಉಪಕರಣ. ಇದು ಉಗಿಯಲ್ಲಿರುವ ಗುಪ್ತೋಷ್ಣವನ್ನು ತೆಗೆದು ನೀರಿನಂಥ ಒಂದು ದ್ರವ ಅದನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಉಗಿಸಾಂದ್ರಕದಲ್ಲಿ ಎರಡು ವರ್ಗಗಳಿವೆ ಸ್ಪರ್ಶ ಮತ್ತು ಮೇಲ್ಮೈ. ಮೊದಲಿನದರಲ್ಲಿ ಉಗಿಯೂ ತಣಿಸುವ ನೀರೂ ಒಂದು ಸಂಪ ...

                                               

ಇಂಗಾಲಸಂಯುಕ್ತಗಳ ವರ್ಗೀಕರಣ

ಇಂಗಾಲಸಂಯುಕ್ತಗಳಲ್ಲಿ ಅತಿ ಸರಳ ಸಂಯುಕ್ತಗಳೆಂದರೆ ಹೈಡ್ರೊಕಾರ್ಬನ್ನುಗಳು. ಇವು ಹೈಡ್ರೊಜನ್ ಮತ್ತು ಇಂಗಾಲ ಇವೆರಡೇ ಧಾತುಗಳು ಕೂಡಿ ಆಗಿವೆ. ಇವುಗಳಲ್ಲಿರುವ ಹೈಡ್ರೋಜನ್ನ ಒಂದು ಅಥವಾ ಹೆಚ್ಚು ಪರಮಾಣುಗಳು ಇತರ ಬಗೆಯ ಪುಂಜಗಳಿಂದ ಆದೇಶಿತವಾಗಿ ಇತರ ಬಗೆಯ ಇಂಗಾಲಸಂಯುಕ್ತಗಳ ಸೃಷ್ಟಿಯಾಗಿದೆಯೆಂದು ಭಾವಿಸಬಹು ...

                                               

ಆಲಿ ಸಹೋದರರು

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಸಹೋದರರು: ಮಹಮ್ಮದ್ ಆಲಿ ಮತ್ತು ಷೌಕತ್ ಆಲಿ. 19ನೆಯ ಶತಮಾನದ 8ನೆಯ ದಶಕದಲ್ಲಿ ಜನಿಸಿದರು. ತಂದೆ ರಾಮಪುರ ರಾಜ್ಯದ ಉನ್ನತಾಧಿಕಾರಿಯಾಗಿದ್ದ. ವಿದ್ಯಾಭ್ಯಾಸ ರಾಮಪುರದಲ್ಲಿ, ಅನಂತರ ಇಂಗ್ಲೆಂಡಿನಲ್ಲಿ ಆಯಿತು. ಇವರಿಬ್ಬರಲ್ಲಿ ಮಹಮ್ಮದಾಲೀಯೇ ಹೆಚ್ಚ ...

                                               

ಅಖಿಲಭಾರತ ಉತ್ಪಾದಕರ ಸಂಘ

1941ರಲ್ಲಿ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿ ಮುಂಬಯಿ. ಸಮರ್ಪಕವಾದ ಪ್ರಗತಿಪರ ಅಸ್ತಿಭಾರದ ಮೇಲೆ ಭಾರತದ ಕೈಗಾರಿಕೆಗಳ ಅಭಿವೃದ್ಧಿ ಸಾಧಿಸುವ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೂ ಸಂಘಗಳಿಗೂ ಒಂದು ಸಾಮಾನ್ಯ ವೇದಿಕೆಯನ್ನೊದಗಿಸುವುದೂ ಸರ್ಕಾರದ ನೀತಿ ಹಾಗೂ ಕಲಾಪಗಳ ವಿಷಯದಲ್ಲಿ ಜಾಗೃತವಾಗಿರುವುದೂ ಇದರ ...

                                               

ಉತ್ತರ ಪಕ್ಷ

ಉತ್ತರ ಪಕ್ಷ: . ಮೀಮಾಂಸಾಶಾಸ್ತ್ರದಲ್ಲಿ ಐದು ಅಂಗಗಳಿಂದ ಕೂಡಿದ ವಾಕ್ಯಸಮುದಾಯ. ರೂಪ ಅಧಿಕರಣಗಳಲ್ಲಿ ಬರುವ ವಿಷಯ, ವಿಶಯ ಸಂಶಯ, ಪೂರ್ವಪಕ್ಷ, ಉತ್ತರ, ನಿರ್ಣಯಗಳೆಂಬ ಐದು ಅವಯವಗಳಲ್ಲಿ ನಾಲ್ಕನೆಯದು. . ವಾದದಲ್ಲಿ ಒಂದು ವಿಷಯವನ್ನು ಕುರಿತು ಪ್ರತಿಪಕ್ಷೀಯನಿಂದ ಮಂಡಿತವಾದ, ನೈಜವಲ್ಲದ, ಪೂರ್ವಪಕ್ಷರೂಪವಾದ ...

                                               

ಅವ್ವಾಕುಮ್ ಪೆಟ್ರೊವಿಚ್

1621-1682. ರಷ್ಯನ್ ಬರೆಹಗಾರ. ನಿಕನ್ ಎನ್ನುವ ಮತಾಧಿಕಾರಿ ಆಚರಣೆಗೆ ತಂದ ಮಾರ್ಪಾಡುಗಳನ್ನು ವಿರೋಧಿಸಿದುದರಿಂದ ಇವನನ್ನು ಸೈಬೀರಿಯಕ್ಕೆ ಗಡಿಪಾರು ಮಾಡಿದ್ದಲ್ಲದೆ 1682ರಲ್ಲಿ ಸುಡಲಾಯಿತು. ಇವನ ಪತ್ರಗಳೂ ಆತ್ಮವೃತ್ತವೂ ಸತ್ತ್ವಯುತವಾದ, ತನ್ನ ನಂಬಿಕೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧವಾದ, ಚೇತನವನ್ನು ...

                                               

ಗಳಲೆ

ಗಳಲೆ ದುಗ್ಧ ರಸನಾಳಗಳ ಮಾರ್ಗದಲ್ಲಿ ಸಾಧಾರಣವಾಗಿ ಅಲ್ಲಲ್ಲಿ ಇರುವ ಸಾಸಿವೆಕಾಳಿನಿಂದ ಅವರೆಕಾಳಿನ ಗಾತ್ರದ ಗಂಟುಗಳು, ರೋಗಗ್ರಸ್ತವಾದಾಗ ತಳೆಯುವ ಗಡಸಾದ ಮತ್ತು ದಪ್ಪವಾದ ಒಂದು ವಿಶೇಷ ಸ್ಥಿತಿ. ಗಾತ್ರ ಮತ್ತು ಗಡಸುತನದಿಂದ ಗಳಲೆ ಗಳು, ಕೈಗೆ ಸಿಕ್ಕುವುದರಿಂದ ಸ್ಪರ್ಶಪರೀಕ್ಷೆಯಿಂದ ಅವನ್ನು ಕಂಡುಕೊಳ್ಳಬಹು ...

                                               

ಅಂಗಸ್ಥಲಗಳು

ಅಂಗಸ್ಥಲಗಳು ವೀರಶೈವ ಧರ್ಮದಲ್ಲಿ ಮೋಕ್ಷವನ್ನು ಬಯಸುವ ಜೀವನು ಅಥವಾ ಅಂಗನು ನೂರೊಂದು ಸ್ಥಳಗಳ ಆಚರಣೆಗಳನ್ನು ನಡೆಸಬೇಕಾಗುತ್ತದೆ. ಇದನ್ನು ಏಕೋತ್ತರಶತಸ್ಥಲ ಎಂದು ಕರೆಯಲಾಗಿದೆ. ಈ ವಿಷಯವನ್ನು ಸಿದ್ಧಾಂತ ಶಿಖಾಮಣಿ, ಗಣಭಾಷ್ಯರತ್ನಮಾಲೆ, ಮುಂತಾದ ಗ್ರಂಥಗಳಲ್ಲಿ ಹೇಳಲಾಗಿದೆ. ಅಂಗಸ್ಥಲಗಳು 44, ಲಿಂಗಸ್ಥಲಗಳ ...

                                               

ಕಲಾಬಾವಿ

ಕಲಾಬಾವಿ: ಜಿಲ್ಲೆ ಸಂಪಗಾಂವ ತಾಲ್ಲೂಕಿನ ಒಂದು ಗ್ರಾಮ. ಬೈಲಹೊಂಗಲದಿಂದ ೧೮ಕಿಮೀ ದೂರದಲ್ಲಿದೆ. ಇದು ಪ್ರಾಚೀನ ಕುಮ್ಮುದವಾಡ ಎಂದು ಪಿs್ಲೕಟರು ಗುರುತಿಸಿದ್ದಾರೆ. ಇಲ್ಲಿರುವ ಬಸದಿ ಆದಿನಾಥ ತೀರ್ಥಂಕರನದು. ಇದೊಂದು ಸಾಮಾನ್ಯ ಕಟ್ಟಡ. ಕಲ್ಯಾಣಿ ಚಾಳುಕ್ಯ ಶೈಲಿಯಲ್ಲಿರುವ ಆದಿನಾಥನ ಮೂರ್ತಿ ಕುಳಿತ ಭಂಗಿಯಲ್ಲ ...

                                               

ಎಲೆಹುಳು

ಎಲೆಹುಳು: ಫಿಲ್ಲಿಡಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟ. ನೋಡಲು ಹಸಿರು ಎಲೆಯಂತೆ ಇದೆ. ಕಡ್ಡಿಹುಳುಗಳ ಹತ್ತಿರದ ಸಂಬಂಧಿ. ಕುಳಿತಾಗ ಬೆನ್ನನ್ನು ಮುಚ್ಚಿರುವ ಇದರ ಎರಡು ರೆಕ್ಕೆಗಳು ಸಂಪುರ್ಣವಾಗಿ ಎಲೆಯನ್ನು ಹೋಲುತ್ತವೆ. ಹೆಣ್ಣು ಹುಳುವಿನ ಹಿಂದಿನ ರೆಕ್ಕೆಗಳು ಹಾರಲು ಉಪಯುಕ್ತವಾಗಿಲ್ಲ. ಗಂಡು ಹುಳುವಿನಲ ...

                                               

ಕಲ್ಲುಸಬ್ಬಸಿಗೆ

ಕಲ್ಲುಸಬ್ಬಸಿಗೆ: ರೂಬಿಯೇಸಿ ಕುಟುಂಬಕ್ಕೆ ಸೇರಿದ ಓಲ್ಡನ್ಲ್ಯಾಂಡಿಯ ಕೊರಿಂಬೋಸ ಎಂಬ ವೈಜ್ಞಾನಿಕ ಹೆಸರಿನ, ನೆಲದ ಮೇಲೆ ಹರಡಿಕೊಂಡು ಬೆಳೆಯುವ ಏಕವಾರ್ಷಿಕ ಸಣ್ಣ ಕಳೆ ಸಸ್ಯ. ಕ್ಷೇತ್ರ ಪರಪಟ ಎಂಬುದು ಸಂಸ್ಕೃತದಲ್ಲಿ ಇದರ ಹೆಸರು. ಇದು ಭಾರತದ ಆದ್ಯಂತ ಹೊಲ ಗದ್ದೆ ಬಯಲುಗಳಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳು ...

                                               

ಅಲ್ ಉತ್ಬಿ

ಹೆಸರಾಂತ ಚರಿತ್ರಕಾರ. ಘಜ್ನಿ ಮಹಮ್ಮದನ ಆಸ್ಥಾನದಲ್ಲಿದ್ದ ಅನೇಕ ಮೇಧಾವಿಗಳಲ್ಲೊಬ್ಬ. ಕಿತಾಬುಲ್ ಯಾಮಿನೀ ಎಂಬ ಚಾರಿತ್ರಿಕ ಗ್ರಂಥವೊಂದನ್ನು ರಚಿಸಿದ್ದಾನೆ. ಇದು ಅರಬ್ಬೀ ಭಾಷೆಯಲ್ಲಿದ್ದು ಅನಂತರ ಪಾರಸೀ ಭಾಷೆಗೆ ಅನುವಾದವಾಗಿದೆ. ಇದು ಸಬಕ್ತಗೀನ್ ಹಾಗೂ ಘಜ್ನಿ ಮಹಮ್ಮದರ ವಿಚಾರವನ್ನು ತಿಳಿಸುತ್ತದೆ. ಗ್ರಂ ...

                                               

ಆಸ್ಟ್ರಕೋಡರ್ಮಿ

ಸೈಲೂರಿಯನ್ ಮತ್ತು ಡಿವೋನಿಯನ್ ಕಾಲದ ಅವಶೇಷಗಳೊಂದಿಗೆ ಕಂಡುಬಂದಿರುವ ಪ್ರಾಚೀನ ಕಾಲದ ಮೀನಿನಂಥ ಪ್ರಾಣಿವರ್ಗ. ನಮಗೆ ಗೊತ್ತಿರುವ ಕಶೇರುಕ ಪ್ರಾಣಿಗಳ ಪೈಕಿ ಅತಿ ಹಳೆಯ ಜೀವಾವಶೇಷಗಳು ಈ ಗುಂಪಿನವೇ ಆಗಿವೆ. ಈ ಗುಂಪಿನ ಪ್ರಾಣಿಗಳಿಗೆ ದವಡೆಗಳು ಇರಲಿಲ್ಲ. ಒಮ್ಮೊಮ್ಮೆ ಇವುಗಳಲ್ಲಿ ಜೋಡಿ ಉಪಾಂಗಗಳು ಇಲ್ಲದಿರುವ ...

                                               

ಅರೇಲಿಯ

ಅರೇಲಿಯ: ಅರೇಲೀಯೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ. ಪೊದೆಯಾಗಿ, ಪರ್ಣಸಸಿಯಾಗಿ, ಮರವಾಗಿ ಬೆಳೆಯುತ್ತದೆ. ಅಲಂಕಾರದ ಗಿಡವಾಗಿ, ಬೇಲಿಯ ಗಿಡವಾಗಿ ಬೆಳೆಸುತ್ತಾರೆ. ಕಾಂಡದ ಮೇಲೆ ಮುಳ್ಳುಗಳಿರುತ್ತವೆ. ಪತ್ರಗಳು ಸಂಯುಕ್ತ ಮಾದರಿಯವಾಗಿದ್ದು ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿ. ಹೂಗೊಂಚಲು ಅಂಬೆಲ್ ಮ ...

                                               

ಅರ್ಪಣೆ

ಮಾನವ ತನ್ನ ಪೂಜ್ಯ ಭಾವವನ್ನು ಅಭಿವ್ಯಕ್ತಿಸಲು ತಾನು ಗೌರವಿಸುವ ಪೂಜ್ಯ ವ್ಯಕ್ತಿಗೆ ಮಾಡುವ ಸೇವೆ. ಇದು ನಾಗರಿಕವಾಗಿರಬಹುದು, ಅನಾಗರಿಕವಾಗಿರಬಹುದು. ಪ್ರಾಕೃತಜನ ತಾವು ಒಲಿದ ದೇವತೆಗೆ ಅಥವಾ ಶಕ್ತಿಗೆ ಕುರಿ, ಕೋಣ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಪ್ರಾಣಿವಧೆಯನ್ನು ನಿಷೇಧಿಸುವ ಜೈನರು ...

                                               

ಆಶ್ರಿತ ರಾಜ್ಯಗಳು

ಸಂಪುರ್ಣವಾಗಿ ಸ್ವಂತ ಆಡಳಿತಾಧಿಕಾರವಿಲ್ಲದ ಪ್ರದೇಶಗಳು. ಸಾಮಾನ್ಯವಾಗಿ ಆಳುವ ರಾಷ್ಟ್ರದ ಪ್ರದೇಶವೂ ಆಶ್ರಿತರಾಜ್ಯದ ಪ್ರದೇಶವೂ ಪರಸ್ಪರ ಭಿನ್ನವಾಗಿಯೂ ದೂರದೂರದಲ್ಲೂ ಇದ್ದು, ಈ ಎರಡು ಪ್ರದೇಶಗಳಲ್ಲಿ ವಾಸಿಸುವ ಜನರು ಭಿನ್ನ ಬುಡಕಟ್ಟುಗಳಿಗೆ ಸೇರಿದವರಾಗಿರುತ್ತಾರೆ. ಆಶ್ರಿತ ಪ್ರದೇಶಗಳ ಮೇಲೆ ಆಳುವ ರಾಷ್ಟ ...

                                               

ಆಸುರೀ ಸಂಪತ್ತು

ಅಸುರ ಅಂದರೆ ರಾಕ್ಷಸ ಸಂಬಂಧವಾದುದು. ಆಸುರೀಮಾಯಾ, ಆಸುರೀರಾತ್ರಿ., ಆಸುರೀಸಂಪತ್ತು ಎಂಬುದು ಈ ಅರ್ಥದಲ್ಲಿಯೇ ಪ್ರಯುಕ್ತವಾಗಿವೆ. ದೈವಕ್ಕೆ ಪ್ರತಿಕಕ್ಷಿಯಾದುದು ಎನ್ನುವ ನೆಲೆಯಲ್ಲಿ ಆಸುರೀಸಂಪತ್ತಿನ ವಿವರಣೆ ಭಗವದ್ಗೀತೆಯ 16ನೆಯ ಅಧ್ಯಾಯದಲ್ಲಿ ಬರುತ್ತದೆ. ಈ ಅಧ್ಯಾಯಕ್ಕೆ ದೈವಾಸುರ-ಸಂಪದ್ವಿಭಾಗಯೋಗವೆಂದ ...

                                               

ಆರೆಂಜ್ ಮನೆತನ

ಈಗ ಫ್ರಾನ್ಸಿನಲ್ಲಿ ಲೀನವಾಗಿರುವ ಆರೆಂಜ್ ಎಂಬ ಪಾಳೆಯಪಟ್ಟು. ಚಾರಲ್ಸ್ ಮಹಾಶಯನ ಕಾಲದಿಂದಲೂ ಒಂದು ಸ್ವತಂತ್ರ ಸಂಸ್ಥಾನವಾಗಿದ್ದಿ ತೆಂದು ಐತಿಹಾಸಿಕವಾಗಿ ಕಂಡುಬರುತ್ತದೆ. ೮ನೆಯ ಶತಮಾನದಲ್ಲಿ ಜೀವಿಸಿದ್ದ ವಿಲಿಯಂ ಎಂಬಾತ ಆರೆಂಜಿನ ಮೊದಲ ರಾಜನಾಗಿದ್ದನೆಂದು ಹೇಳಲಾಗಿದೆ. ಹದಿನಾಲ್ಕನೆಯ ಲೂಯಿ ಈ ಪಾಳೆಯಪಟ್ಟ ...

                                               

ಅವಿರುದ್ಧಸ್ತ್ರೀ

ಹಿಂದು ಧರ್ಮಶಾಸ್ತ್ರದ ಪ್ರಕಾರ, ಪತಿ ಇದ್ದರೂ ಬೇರೊಬ್ಬ ಪುರುಷನಲ್ಲಿ ಅನುರಕ್ತಳಾಗಿ ಅವನೊಬ್ಬನಲ್ಲಿಯೇ ವ್ಯವಹರಿಸುವವಳು. ವೇಶ್ಯೆಯೊಬ್ಬಳು ಒಬ್ಬನೇ ಪುರುಷನೊಂದಿಗೆ ವ್ಯವಹರಿಸುತ್ತಿದ್ದಾಗಲೂ ಆಕೆಗೆ ಈ ಹೆಸರು ಸಲ್ಲುತ್ತದೆ. ವ್ಯವಹಾರವೆಂದ ಮಾತ್ರಕ್ಕೆ ಆಕೆ ಆತನ ಮನೆಯಲ್ಲಿಯೇ ಬಂದು ಇರಬೇಕೆಂಬ ನಿಯಮವಿಲ್ಲ. ...

                                               

ಅವಂತೀಪುರ

ಕಾಶ್ಮೀರದಲ್ಲಿ ಶ್ರೀನಗರದಿಂದ ಸು. 24ಕಿಮೀ ಆಗ್ನೇಯಕ್ಕೆ ಝೀಲಮ್ ನದಿಯ ಬಲದಂಡೆಯ ಮೇಲೆ ಇರುವ ಈ ಊರು ಕಾಶ್ಮೀರದ ಉತ್ಪಾಲ ವಂಶದ ಅವಂತಿವರ್ಮನಿಂದ ಸ್ಥಾಪಿತವಾಯಿತು. ಈಗ ಇದರ ಹೆಸರು ವಂತೀಪೋರ್. ಇಲ್ಲಿ ಅವಂತೀಸ್ವಾಮಿ ಮತ್ತು ಅವಂತೀಶ್ವರ ದೇವಾಲಯಗಳಿವೆ. ಇವು ಬಹಳ ಶಿಥಿಲವಾಗಿದ್ದರೂ ಕಾಶ್ಮೀರದ ಉತ್ಪಾಲ ವಾಸ್ತ ...

                                               

ಅಲ್ತಮೀರ

ಸ್ಪೇನ್ ದೇಶದ ಉತ್ತರ ಭಾಗದಲ್ಲಿ ಕ್ಯಾಂಟಿಬ್ರಿಯನ್ ಪರ್ವತಶ್ರೇಣಿಯಲ್ಲಿರುವ ಗುಹೆ. ಹಳೆ ಶಿಲಾಯುಗದ ಗವಿಚಿತ್ರಗಳಿಗೆ ಪ್ರಸಿದ್ಧವಾಗಿದೆ. ಹೊರಭಾಗದಲ್ಲಿ ಸುಣ್ಣಕಲ್ಲು ಬೆಟ್ಟಗಳಿದ್ದು, ಸು.27ಮೀ.ವರೆಗೆ ಒಳಗೆ ಹೋಗಬಹುದಾದ ಈ ಗುಹೆಯಲ್ಲಿರುವ ಮುಖ್ಯ ಚಿತ್ರಗಳೆಲ್ಲವನ್ನೂ ಗುಹೆಯ ಪ್ರಾರಂಭದಿಂದ ಸು.18-30ಮೀ ದೂ ...

                                               

ಅಲ್ಯೂರೋಡಿಡೀ

ಬಿಳಿ ನೊಣಗಳು. ದೇಹ ಮತ್ತು ರೆಕ್ಕೆಗಳ ಮೇಲೆ ಬಿಳಿಯ ದೂಳು ಆವರಿಸಿದ್ದು ಸಸ್ಯಹೇನುಗಳಂತೆ ಇವೆ. ಈ ನೊಣದ ಮರಿಗಳಿಂದ ಸಸ್ಯಗಳಿಗೆ ಹಾನಿಯಿದೆ. ಇವು ತೆಳುಪೊರೆಯ ಕೀಟಗಳಿಂದ ಭಿನ್ನವಾಗಿವೆ. ಪೊರೆಹುಳುಗಳಿಗೆ ತೆಳುಪೊರೆ ಅಥವಾ ಕವಾಟ ಇರುವುದಿಲ್ಲ. ಬದಲಾಗಿ ಮೇಣದಂತಿರುವ ನವಿರಾದ ಹೊಳೆಯುವ ಬಿಳಿಯ ದಾರದಿಂದ ಸುತ್ ...

                                               

ಅವಶ್ಯ ಪ್ರತಿಜ್ಞೆ

ಅಗತ್ಯವಾದ ಲಕ್ಷಣಗಳ ಆಧಾರದಮೇಲೆ ಇದು ಇಂಥದೇ ಆಗಿದೆ ಎಂದು ನಿರ್ಧರಿಸುವ ಬಗೆಗೆ ಈ ಹೆಸರಿದೆ. ಪ್ರತಿಜ್ಞೆಗಳಲ್ಲಿ ಮೂರು ಬಗೆ. ಇದು ಹೀಗೆ ಇದೆ ಎಂಬುದು ಮೊದಲನೆಯದು. ನಮಗೆ ಪರಿಚಿತವಾದ ಹಸುವನ್ನು ನೋಡಿ ಇದು ಹಸು ಎಂದು ಎಲ್ಲರೂ ಹೇಳುತ್ತೇವೆ. ಆ ವಿಚಾರದಲ್ಲಿ ಯಾವ ಸಂಶಯವೂ ಇಲ್ಲ. ಆದರೆ ವಿಲಾಯತಿಯಿಂದ ಬಂದ ಹ ...

                                               

ಆಸರೆಗೋಡೆ

ಹಿಂಭಾಗದಲ್ಲಿರುವ ಮಣ್ಣಿನ ಒತ್ತಡವನ್ನು ತಡೆಯುವ ಗೋಡೆ. ಆಳವಾದ ಸರೋವರದ ನೀರಿನ ಒತ್ತಡವನ್ನು ತಡೆಯುವ ಕಲ್ಲುಗಾರೆಯ ಕಟ್ಟೆಯಲ್ಲಿ ಹೇಗೋ ಹಾಗೆ ಆಸರೆ ಗೋಡೆಯ ಓರೆ ಚಿತ್ರದಲ್ಲಿರುವಂತೆ ಅದರ ಮುಖದ ಕಡೆ ಇರುತ್ತದೆ. ಗೋಡೆಯ ಮಣ್ಣಿನ ಕಡೆಯ ಮುಖ ಲಂಬವಾಗಿರುತ್ತದೆ. ಹೊರಗಡೆಯ ಮುಖ ಕೆಲವುವೇಳೆ ಓರೆಯಾಗಿರುವುದರ ಬದ ...

                                               

ಅಷ್ಟೋತ್ತರ

ನೂರೆಂಟು ನಾಮಗಳಿಂದ ದೇವರನ್ನು ಸ್ತುತಿಸುವುದನ್ನು ಈ ಹೆಸರಿನಿಂದ ಕರೆಯುತ್ತೇವೆ. ಅಷ್ಟೋತ್ತರ ಎಂದರೆ ಎಂಟು ಅಧಿಕ ಎಂದು ಮಾತ್ರ ಅರ್ಥವಾಗುತ್ತದೆ. ಆದರೆ ಇದರ ತಾತ್ಪರ್ಯ ಎಂಟು ಅಧಿಕವಾದ ನೂರು ಎಂದು. ಅಷ್ಟೋತ್ತರ ಎನ್ನುವುದು ಅಷ್ಟೋತ್ತರ ಶತನಾಮಾವಳಿ ಎಂಬುದರ ಹ್ರಸ್ವರೂಪ. ಈ ನಾಮಗಳ ಸ್ವರೂಪವನ್ನು ತಾತ್ತ್ವ ...

                                               

ಆವ್ಬರಿ

ಇಂಗ್ಲೆಂಡಿನ ವಿಲ್ಟ್ ಫರ್ ಪ್ರಾಂತ್ಯದಲ್ಲಿರುವ ಹಳ್ಳಿ. ಇಲ್ಲಿ ಸು. 3.500 ವರ್ಷಗಳಷ್ಟು ಹಳೆಯದಾದ ದೊಡ್ಡ ಕಲ್ಲುಗಳನ್ನು ವೃತ್ತಾಕಾರದಲ್ಲಿ ನೆಟ್ಟಿರುವ ವಿಚಿತ್ರ ನಿರ್ಮಾಣವೊಂದು ಕಂಡುಬಂದಿದೆ. ವೃತ್ತಾಕಾರದಲ್ಲಿ ನೆಡಲು ಸುಮಾರು ನೂರು ಕಲ್ಲುಗಳನ್ನು ಉಪಯೋಗಿಸಿದ್ದಾರೆ. ಈ ಕಲ್ಲುಗಳು ನೆಲಮಟ್ಟದ ಮೇಲೆ 1.5 ...

                                               

ಹ್ಯಾಲೈಡುಗಳು

ಯಾವುದೇ ಬಗೆಯ ಹೈಡ್ರೊಕಾರ್ಬನ್ನಿನಲ್ಲಿನ ಹೈಡ್ರೊಜನ್ನನ್ನು ಹ್ಯಾಲೊಜನ್ ಪರಮಾಣುವಿನಿಂದ ಆದೇಶಿಸಿದಾಗ ಹ್ಯಾಲೈಡ್ ದೊರೆಯುವುದು. ಒಂದಕ್ಕಿಂತ ಹೆಚ್ಚು ಹೈಡ್ರೊಜನ್ ಪರಮಾಣುಗಳನ್ನೂ ಆದೇಶಿಸಲು ಸಾಧ್ಯ. ಹೈಡ್ರೊಜನ್ನನ್ನು ನೇರವಾಗಿ ಆದೇಶಿಸಲು ಎಲ್ಲ ಸಂದರ್ಭಗಳಲ್ಲಿಯೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಆಲ್ಕೊಹಾಲುಗ ...

                                               

ಉದಕ ಪಾವಡ

ಉದಕ ಪಾವಡ: ಇಷ್ಟಲಿಂಗವನ್ನು ಮುಚ್ಚಿರುವ ಚಿಕ್ಕ ವಸ್ತು. ಉದುಗ ಪಾವಡ, ಲಿಂಗವಸ್ತ್ರ ಎಂಬ ಹೆಸರುಗಳೂ ಇವೆ. ಲಿಂಗವನ್ನು ಇದರಲ್ಲಿ ಹುದುಗಿಸಿ ಇಡುತ್ತಾರಾದ ಕಾರಣ ಹುದುಗು ಎಂಬ ಮಾತು ಉದುಗ ಆಗಿ ಉಳಿದು ಬಂದಿರಬಹುದು. ಈ ಪುಟ್ಟ ವಸ್ತ್ರದ ಉದ್ದಗಲ 5 ಅಂಗುಲ, 3 ಅಂಗುಲ. ರೇಷ್ಮೆಯದೋ ಹತ್ತಿಯದೋ ಆಗಿರಬಹುದು. ಇದ ...

                                               

ಗಲೀನ

ಸೀಸದ ಮುಖ್ಯ ಅದಿರು. ರಾಸಾಯನಿಕವಾಗಿ ಸೀಸದ ಸಲ್ಫೈಡ್ PbS. ಇದು ಉತ್ತಮ ನಿಕ್ಷೇಪವಾಗಿ ದೊರೆಯುತ್ತದೆ. ಸಾಮಾನ್ಯವಾಗಿ ಉತ್ತಮ ಹರಳು ಗುಚ್ಛಗಳಂತೆ ಇದರ ಆಕಾರ ಉಂಟು. ಲೋಹದಂತೆ ಚೆನ್ನಾಗಿ ಹೊಳೆಯುತ್ತದೆ. ಚೌಕಾಕಾರದ ಸೀಳುಗೆರೆಗಳು ಇದರ ಮೇಲೆ ಬಲುಸ್ಪಷ್ಟವಾಗಿ ಕಾಣುತ್ತವೆ. ಸಾಂದ್ರತೆ 7.4-7.6. ಮೋಕಾಠಿನ್ಯಮ ...

                                               

ಗಾಬಿ ಚುಕ್ಕೆ (ಕುರುಡು ತಾಣ,ಬ್ಲೈಂಡ್ಸ್ಪಾಟ್)

ಕಣ್ಣಿನ ದೃಷ್ಟಿಪಟಲದಲ್ಲಿ ಅದರ ಕೇಂದ್ರದಿಂದ ಸುಮಾರು ಅರ್ಥ ಮಿಮೀ. ಕೆಳಗಡೆ ಮತ್ತು 3 ಮಿಮೀ. ಒಳಕ್ಕೆ ಇರುವ ಸುಮಾರು 3 ಮಿ.ಮೀ. ವ್ಯಾಸವುಳ್ಳ ಸ್ವಲ್ಪ ಅಂಡಾಕಾರವಾಗಿರುವ ಭಾಗ ಕುರುಡುತಾಣ-. ಈ ಭಾಗದಲ್ಲಿ ದೃಷ್ಟಿಪಟಲದ ಎಲ್ಲ ಕಡೆಗಳಿಂದಲೂ ನರತಂತುಗಳು ಬಂದು ಕೂಡಿಕೊಂಡು ದೃಕ್ ನರವಾಗುತ್ತದೆ ಮತ್ತು ಇಲ್ಲಿ ಬ ...

                                               

ಗಾಂಧರ್ವವಿವಾಹ

ಗಾಂಧರ್ವ ವಿವಾಹ ಆಧುನಿಕ ಪ್ರೇಮವಿವಾಹವನ್ನು ಹೋಲುವ ಈ ಪದ್ಧತಿ ಸಾಕಷ್ಟು ಪ್ರಾಚೀನವಾದುದು, ಅಷ್ಟವಿವಾಹಗಳಲ್ಲಿ ಪ್ರಮುಖವಾದುದು. ದುಷ್ಯಂತ ಶಕುಂತಲೆಯರ ಮದುವೆ ಇದಕ್ಕೆ ಸುಪ್ರಸಿದ್ಧ ಉದಾಹರಣೆ. ಋಗ್ವೇದದಲ್ಲಿ ಇದು ಸೂಚಿತವಾಗಿದೆ. ಮಾತಾಪಿತೃಗಳು ಪ್ರೇಮಪ್ರಸಂಗಗಳಲ್ಲಿ ಕನ್ಯೆಯರನ್ನು ಪ್ರೋತ್ಸಾಹಿಸುತ್ತಿದ್ದ ...

                                               

ಗದಾಧರ ಸಿಂಹ

ಗದಾಧರ ಸಿಂಹ. ಅಸ್ಸಾಮನ್ನಾಳಿದ 29ನೆಯ ಅಹೋಂ ದೊರೆ. ಈತ ರಾಜನಾದಮೇಲೆ ಮಾಡಿದ ಮೊದಲನೆಯ ಕೆಲಸವೆಂದರೆ ಗೌಹಾತಿಯನ್ನು ಮೊಗಲರ ಆಕ್ರಮಣದಿಂದ ಬಿಡಿಸಿಕೊಂಡದ್ದು. ಈತ ಬಹಬಾರಿ ಮತ್ತು ಕಾಜಲ್ ಬಳಿ ಮೊಗಲರ ಸೈನ್ಯವನ್ನು ಸೋಲಿಸಿ ಓಡಿಸಿದ. ಮೋನಸ್ ನದಿಯನ್ನು ಮೊಗಲ್ ಮತ್ತು ಅಹೋಂ ರಾಜ್ಯಗಳ ನಡುವಣ ಗಡಿಯೆಂದು ಔರಂಗಜೇ ...

                                               

ಗಾಂಫ್ರಿನ

ಅಮರ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಅನೇಕ ಪ್ರಬೇಧಗಳನ್ನು ಒಳಗೊಂಡಿದೆ. ಇವುಗಳಲ್ಲೆಲ್ಲ ಉದ್ಯಾನಗಾರಿಕೆ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು ಗ್ಲೋಬೋಸ ಎಂಬುದು. ಇದಕ್ಕೆ ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಗ್ಲೋಬ್ ಅಮರ್ಯಾಂತ್ ಮತ್ತು ಬ್ಯಾಚಲರ್ಸ್ ಬಟನ್ ಎಂಬ ಹೆಸರುಗಳಿವೆ. ನೆಲದ ಮೇಲ ...

                                               

ಗ್ಯಾಲಿಫಾರ್ಮೀಸ್

ಏವೀಸ್ ವರ್ಗದಲ್ಲಿನ ಒಂದು ಉಪವರ್ಗ. ಗೌಜಲು, ಟರ್ಕಿ ಕೋಳಿ, ನವಿಲು, ಕೋಳಿ ಮುಂತಾದವು ಈ ಗುಂಪಿಗೆ ಸೇರಿವೆ. ಇವುಗಳಲ್ಲೆಲ್ಲ ಕೊಕ್ಕು ಸಣ್ಣದಾಗಿಯೂ ಉಗುರುಗಳು ಮೊಂಡಾಗಿಯೂ ಇವೆ. ಕಾಲ್ಬೆರಳುಗಳ ಸಂಖ್ಯೆ 4. ಇವುಗಳಲ್ಲಿ ಮೂರು ಮುಂದಕ್ಕೂ ಒಂದು ಹಿಂದಕ್ಕೂ ಬಾಗಿವೆ. ಇದರಿಂದ ನೆಲವನ್ನು ಕೆರೆಯಲೂ ಓಡಲೂ ಅನುಕೂಲ ...

                                               

ಗಾವಿಲಗಡ

ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಳಘಾಟ್ ತಾಲ್ಲೂಕಿನಲ್ಲಿಯ ಒಂದು ಐತಿಹಾಸಿಕ ಕೋಟೆ. ಸು. 1220ಮೀ ಎತ್ತರದ ಸಾತ್ಪುರಾ ಬೆಟ್ಟದ ನೆತ್ತಿಯ ಮೇಲಿದೆ. ಅಹ್ಮದ್ ಶಹ ಬಹುಮನಿ ಇದನ್ನು ಕಟ್ಟಿಸಿದನೆನ್ನಲಾಗಿದೆ. ಅಕ್ಬರನ ಆಡಳಿತದ ಕಾಲದಲ್ಲಿ ಅಬುಲ್ಫಜಲ್ ಇದನ್ನು ಗೆದ್ದುಕೊಂಡ. ಹಿಂದೆ ಈ ಭಾಗದಲ್ಲಿ ಗೋವಳರ ...

                                               

ಗೋರ್ಡಿಯೇಸಿಯ

ಆಸ್ಕೆಲ್ಮಿಂಥೀಸ್ ವಿಭಾಗದ ಒಂದು ವರ್ಗ. ನೆಮ್ಯಾಟೋ ಮಾರ್ಫ ಪರ್ಯಾಯನಾಮ. ಕೂದಲಿನ ಎಳೆಯಂತೆ ಕಾಣುವ ವಿಶಿಷ್ಟ ರೀತಿಯ ಹುಳು ಗಳನ್ನು ಒಳಗೊಂಡಿದೆ. ಈ ಹುಳುಗಳು 15-20 ಸೆಂಮೀ ಉದ್ದವಾಗಿಯೂ ತುಂಬ ತೆಳುವಾಗಿಯೂ ಇರುವುದರಿಂದ ಇವಕ್ಕೆ ಕುದುರೆ ಕೂದಲು ಹುಳು ಗಳೆಂಬ ರೂಢಿನಾಮವಿದೆ. ಈ ವರ್ಗದಲ್ಲಿ ಗೋರ್ಡಿಯಾಯ್ಡಿಯ ...

                                               

ಗರಿನಕ್ಷತ್ರ

ಗರಿನಕ್ಷತ್ರಗಳು ಕಂಟಕಚರ್ಮಿಗಳ ವಂಶದ ಪೆಲ್ಮಟೋಜೋ಼ವ ಉಪವಂಶದ ಕ್ರೈನಾಯ್ಡಿಯ ವರ್ಗಕ್ಕೆ ಸೇರಿದ ಸಮುದ್ರವಾಸಿಗಳಿಗಿರುವ ಸಾಮಾನ್ಯ ಹೆಸರು. ಸು. 3500 ಮೀ ಆಳದಲ್ಲಿ ಯಾವುದಾದರೂ ಅಧಃಸ್ತರಕ್ಕೆ ಅಂಟಿಕೊಂಡಿ ರುತ್ತದೆ. ಇದಕ್ಕೆಂದೇ ಅಧೋಭಾಗದಲಿ ಉದ್ದವಾದ ತೊಟ್ಟಿದೆ. ರೈಜೊ಼ಕ್ರೈನಸ್ ಮತ್ತು ಪೆಂಟ್ರಾಕ್ರೈನಸ್ ಈ ...

                                               

ಕಂಕ

ಕಂಕ: ಮಹಾಭಾರತ ಕಾವ್ಯಗ್ರಂಥದಲ್ಲಿ ಅಜ್ಞಾತವಾಸ ಕಾಲದಲ್ಲಿ ವಿರಾಟನ ಆಸ್ಥಾನದಲ್ಲಿ ಯತಿವೇಷದಿಂದ ಇದ್ದ ಯುಧಿಷ್ಠಿರನ ಹೆಸರು. ಗೋಹರಣ ಮಾಡಿದ ಕೌರವರನ್ನು ಜಯಿಸುವುದಕ್ಕಾಗಿ ಬೃಹನ್ನಳೆಯ ಸಾರಥ್ಯದಲ್ಲಿ ಹೋದ ಉತ್ತರಕುಮಾರ ಜಯಶೀಲನಾಗಿ ಹಿಂತಿರುಗಿದ ವಾರ್ತೆಯನ್ನು ಕೇಳಿದ ವಿರಾಟ ಕಂಕನೊಡನೆ ತನ್ನ ಮಗನ ಶೌರ್ಯವನ್ ...

                                               

ಅರ್ಚಾವತಾರ

ಅರ್ಚಾವತಾರ: ಪಾಂಚರಾತ್ರಾಗಮಗಳಂತೆ ಆರಾಧಕನಾದವ ಪೂಜೆ ಮಾಡುವ ವಿಗ್ರಹ. ಅವನ ದೃಷ್ಟಿಯಲ್ಲಿ ಪೂಜೆಗೆ ಅರ್ಹವಾದ ವಿಗ್ರಹವೂ ದೇವರ ಅವತಾರವೇ. ಪಾಂಚರಾತ್ರಾಗಮಗಳಿಗೆ ವಿಶಿಷ್ಟವಾದ ಜ್ಞಾನವನ್ನು ವ್ಯೂಹಸಿದ್ದಾಂತವೆಂದು ಕರೆದಿದೆ. ಪರಮಾತ್ಮನ ಅತೀಂದ್ರಿಯವೂ ಮಾತು ಮನಸುಗಳಿಗೆ ಅಗೋಚರವೂ ಆದ ಪರಸ್ಪರ ರೂಪ ಅತಿ ಸೂಕ್ ...

                                               

ಉಂಗುರಮಾಪಕಗಳು

ಉಂಗುರಮಾಪಕಗಳು- ಎಂಜಿನಿಯರಿಂಗಿನಲ್ಲಿ ಅಲ್ಪ ವ್ಯಾಸದ ಕಂಬ ಅಥವಾ ಉರುಳೆಯ ವ್ಯಾಸ ನಿಯಮಿತ ಮಿತಿಗಳ ನಡುವೆ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಬಳಸುವ ಹತ್ಯಾರುಗಳು ರಿಂಗ್ ಗೇಜಸ್. ಒಂದು ಕಂಬದ ವ್ಯಾಸ 1 ಸೆಂಮೀ ಇರಬೇಕಾಗಿದೆ ಎಂದು ಭಾವಿಸೋಣ. ಅದರ ಉದ್ದಕ್ಕೂ ವ್ಯಾಸ ನಿಷ್ಕೃಷ್ಟವಾಗಿ ಅಷ್ಟೇ ಇರುವುದು ಸಾಮಾನ ...

                                               

ಗೇಲಾರ್ಡಿಯ

ಆಸ್ಟರೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಬಲು ಸುಂದರವಾದ ಹೂ ಬಿಡುವ ಈ ಸಸ್ಯವನ್ನು ಕುಂಡಸಸ್ಯ, ಅಂಚುಸಸ್ಯ, ಮಡಿಸಸ್ಯವಾಗಿ ಬಳಸುತ್ತಾರೆ. ಹೂಗಳಿಗೆ ಉದ್ದವಾದ ತೊಟ್ಟು ಇರುವುದರಿಂದ ಹೂದಾನಿಗಳಲ್ಲಿಟ್ಟು ಗೃಹಾಲಂಕರಣಗಳಲ್ಲಿ ಬಳಸುವುದೂ ಉಂಟು. ಗೇಲಾರ್ಡಿಯದ ಮೂಲಸ್ಥಾನ ಅಮೆರಿಕ. ಇದರಲ್ಲಿ ಸುಮಾರು ...

                                               

ಆರ್ಡ್ವಾರ್ಕ್

ಈಡೆಂಟೇಟ ಉಪವರ್ಗದ, ಆರಿಕ್ಟೆರೊಪೋಡಿಡೀ ಕುಟುಂಬಕ್ಕೆ ಸೇರಿದ, ಒಂದು ಗೆದ್ದಲು ಬಾಕ ಸ್ತನಿ. ಆರಿಕ್ಟೊರೊಪಸ್ ಏಫರ್ ಇದರ ಶಾಸ್ತ್ರೀಯ ಹೆಸರು. ಇದು ದಕ್ಷಿಣ ಆಫ್ರಿಕ ಖಂಡಕ್ಕೆ ಮಾತ್ರ ಮೀಸಲಾಗಿದೆ. ಪ್ಲೈಯೋಸೀನ್ ಕಾಲದ ಕಡೆಯ ಭಾಗದಿಂದಲೂ ಇದರ ಉತ್ತಮ ಅವಶೇಷಗಳು ದೊರೆತಿವೆ. ಅತ್ಯಂತ ದೊಡ್ಡ ಶರೀರ, ಉದ್ದವಾದ ಮೂ ...

                                               

ಕಡಪ ಕಲ್ಲು

ಕಡಪ ಕಲ್ಲು: ಕಡಪ ಜಿಲ್ಲೆಯ ಜಮ್ಮಲಮಡಗು ಮತ್ತು ಯರಗುಂಟಲ ತಾಲ್ಲೂಕುಗಳಲ್ಲಿಯೂ ಕರ್ನೂಲ್ ಜಿಲ್ಲೆಯ ಬೇಟಂಚರದಲ್ಲಿಯೂ ಹೇರಳವಾಗಿ ದೊರೆಯುವ ಕಪ್ಪು ಬೂದಿ ಬಣ್ಣದ ಮಟ್ಟಸ ಕಲ್ಲಿನ ಹಾಳೆ ಅಥವಾ ಚಪ್ಪಡಿ. ಇವನ್ನೂ ಸ್ಲೇಟ್ ಎಂದೂ ಕರೆಯುವುದುಂಟು. ಈ ಚಪ್ಪಡಿಗಳನ್ನು ಕಡಪ ರೈಲ್ವೆ ಸ್ಟೇಷನ್ನಿನಿಂದ ದೇಶದ ವಿವಿಧ ಭಾಗ ...

                                               

ಗಾರ್ ಮೀನು

ಬೆಲೋನಿಫಾರ್ಮೀಸ್ ಗಣದ ಬೆಲೋನಿಡೀ ಕುಟುಂಬಕ್ಕೆ ಸೇರಿದ ಕೆಲವು ಜಾತಿಯ ಮೀನುಗಳಿಗಿರುವ ಸಾಮಾನ್ಯ ಹೆಸರು. ಸುರಳಿ, ಕೊಂಟಿ, ಕೊಕ್ಕರೆ ಮೀನು ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಸ್ಟ್ರಾಂಗಿಲ್ಯೂರ ಸ್ಟ್ರಾಂಗಿಲ್ಯೂರ, ಸಾ. ಕ್ರೊಕೊಡೈಲಸ್, ಸಾ. ಇನ್ಸಿಸ, ಸಾ. ಸಿಕೋನಿಯ, ಕ್ಸಿನೆಂಟಡಾನ್ ಕ್ಯಾನಸಿಲ, ಬೆಲೋನಿ ಮು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →