Топ-100

ⓘ Free online encyclopedia. Did you know? page 40                                               

ಎಚ್.ಎಲ್. ನಾಗೇಗೌಡ

ಎಚ್.ಎಲ್. ನಾಗೇಗೌಡ ಕರ್ನಾಟಕದ ಮಂಡ್ಯ ಜಿಲ್ಲೆಯ ಹೆರಗನಹಳ್ಲಿಯಲ್ಲಿ ಜನಿಸಿದರು.ಇವರು ೧೯೬೦ ರಲ್ಲಿ ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿಯಾದರು. ಇವರು ಕನ್ನಡದಲ್ಲಿ ಸಾಹಿತ್ಯ ಕೃತಿಗಳು ಬರೆದಿದ್ದಾರೆ ಹಾಗು ಇವರು ಇತರ ಕಾದಂಬರಿಗಳು, ಕವನ, ಸಣ್ಣ ಕಥೆಗಳು, ಪ್ರಬಂಧಗಳು ಮತ್ತು ಪ್ರವಾಸಕಥನಗಳು ಬರೆದಿದ್ದಾರೆ ...

                                               

ಎಚ್.ಎಸ್.ವೆಂಕಟೇಶಮೂರ್ತಿ

ಎಚ್.ಎಸ್.ವೆಂಕಟೇಶಮೂರ್ತಿ, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು, ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇ ...

                                               

ಎಚ್.ವಿ.ನಾಗೇಶ

ಪ್ರೊ. ಎಚ್.ವಿ.ನಾಗೇಶ ಇವರು ೧೯೩೪ ಅಕ್ಟೋಬರ ೩ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಅಮ್ಮಣ್ಣಿಯಮ್ಮ; ತಂದೆ ವೆಂಕಟಗಿರಿ ನಾಯಕ. ಎಚ್.ವಿ. ನಾಗೇಶ ಅವರು" ಪ್ರಜಾರಾಜ್ಯ” ಹಾಗು" ರೈತ” ಪತ್ರಿಕೆಯಲ್ಲಿ ದುಡಿದ ಬಳಿಕ, ಧಾರವಾಡದಲ್ಲಿ ಎಮ್.ಏ. ಪದವಿ ಪಡೆದು, ನ ...

                                               

ಎಚ್.ಸುಂದರ ರಾವ್

ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೊಪ್ಪ, ಉಡುಪಿಯಲ್ಲಿ ಪೂರೈಸಿದರು.ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ೧೯೭೫ ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು.

                                               

ಎನ್ ಶೇಷಗಿರಿ

ಡಾ. ಎನ್. ಶೇಷಗಿರಿ - ಪ್ರಖ್ಯಾತ ಕಂಪ್ಯೂಟರ್ ತಜ್ಞರು, ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ಬರೆದ ಮೊದಲಿಗರಲ್ಲಿ ಒಬ್ಬರು. ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸ್ಥಾಪನೆಯಲ್ಲಿ ಅವರು ಗಣನೀಯ ಪಾತ್ರವಹಿಸಿದ್ದರು. ಭಾರತದಲ್ಲಿ ಐಟಿ ಕ್ರಾಂತಿಗೆ ಕಾರಣರ ...

                                               

ಎಸ್. ಎಂ. ಮುತ್ತಯ್ಯ

ಇವರು ೧೨.೧೨.೧೯೭೫ ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಗ್ರಾಮದಲ್ಲಿ ಜನಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಹಾಗೂ ನಲಗೇತನಹಟ್ಟಿ ಯ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಮುಗಿಸಿ, ಪಿಯುಸಿ ತರಗತಿಯನ್ನು ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ ...

                                               

ಎಸ್.ಜಿ.ಸಿದ್ದರಾಮಯ್ಯ

ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ ಚಿಕ್ಕನಾಯಕನಹಳ್ಳಿ ತಾಲೂಕು ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು

                                               

ಏರ್ಯ ಲಕ್ಷ್ಮೀ ನಾರಾಯಣ ಆಳ್ವ

ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜಸೇವಕ, ಸಹಕಾರ ಧುರೀಣ, ತುಳು ಬರಹಗಾರ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬ ಊರಿನ ಹತ್ತಿರದ `ಏರ್ಯ ಎಂಬ ಸ್ಥಳ. `ಏರ್ಯಬೀಡು ಎಂಬ ಮನೆತನದಲ್ಲಿ ಹುಟ್ಟಿದರು. ಪ್ರೊ. ಕು.ಶಿ.ಹರಿದಾಸ ಭಟ್ಟರು ಏರ್ಯರ ಕುರಿತಾಗಿ ಹೀಗೆ ಹೇಳಿದ್ದಾರೆ:` ...

                                               

ಒ.ಎನ್.ವಿ. ಕುರುಪ್

ಒ.ಎನ್.ವಿ ಕುರಪ್ ಎಂದು ಪ್ರಸಿದ್ಧವರಾಗಿರುವ ಒಟ್ಟಪ್ಲಾಕ್ಕಲ್ ನಂಬಿಯಾದಿಕ್ಕಲ್ ವೇಲು ಕುರುಪ್ ಅವರು ಕೇರಳದ ಖ್ಯಾತ ಮಲಯಾಳಂ ಕವಿ ಮತ್ತು ಸಾಹಿತಿ.ಇವರಿಗೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ೨೦೦೭‌ರಲ್ಲಿ ಲಭಿಸಿದೆ.ಒ.ಎನ್.ವಿ.ಕುರುಪ್ ಅವರು ಮಲಯಾಳಂ ಚಲನಚಿತ್ರಗಳ ಗೀತೆಗಳಿಗೆ ...

                                               

ಕ.ವೆಂ.ರಾಘವಾಚಾರ್

ಕ.ವೆಂ.ರಾಘವಾಚಾರ್ ೧೯೦೪-೭೭. ಪ್ರಸಿದ್ಧ ವಿದ್ವಾಂಸರು. ಗ್ರೀಕ್ ಭಾಷೆಯಲ್ಲಿ ಪರಿಣತರಾಗಿದ್ದ ಇವರು ಆ ಭಾಷೆಯ ಅನೇಕ ನಾಟಕಗಳನ್ನು ಕನ್ನಡಿಸಿದ್ದಾರೆ. ಇವರು ತುಮಕೂರು ಜಿಲ್ಲೆ ಕಡಬದವರು. ಹುಟ್ಟಿದ್ದು ತಾಯಿಯ ತವರಾದ ಬೇಲೂರಿನಲ್ಲಿ. ಇವರದು ಶ್ರೀವೈಷ್ಣವ ಮನೆತನ. ಇವರ ತಾತ ಶ್ರೀನಿವಾಸ ಭಟ್ಟರು ಆಚಾರನಿಷ್ಠರೂ ...

                                               

ಕಡವ ಶಂಭುಶರ್ಮ

ಇವರು 1895 ಆಗಸ್ಟ್‌ 8ರಂದು ಜನಿಸಿದರು. ಇವರ ತಂದೆ ಕಡವ ಕೃಷ್ಣಭಟ್, ತಾಯಿ ಸತ್ಯವತಿ. ಶಂಭುಶರ್ಮರು ಔಪಚಾರಿಕ ವಿದ್ಯಾಭ್ಯಾಸವನ್ನು ಮಾಡದೇ ಮದರಾಸು ಸಂಸ್ಕೃತ ಕಾಲೇಜಿನಿಂದ ಅದ್ವೈತ ವೇದಾಂತ ಶಿರೋಮಣಿ ಪದವಿ ಪಡೆದು ಮುಂದೆ ಸ್ವಂತ ಪರಿಶ್ರಮದಿಂದ ಕನ್ನಡ ವಿದ್ವಾನ್ ಪದವಿ ಗಳಿಸಿಕೊಂಡರು.ಪುತ್ತೂರಿಗೆ ಬರುವ ಮೊ ...

                                               

ಕಮಲಾ ದಾಸ್

ಮಲಯಾಳಂ ಮತ್ತು ಆಂಗ್ಲ ಭಾಷೆಯ ಸಾಹಿತಿಗಳು. ದಕ್ಷಿಣ ಮಲಬಾರಿನವರಾದ ಕಮಲಾದಾಸ್‍ರ ಬಾಲ್ಯದ ಹೆಸರು, ಮಾಧವಿಕುಟ್ಟಿ ಎಂದು. ಅದೇ ಹೆಸರಿನಲ್ಲಿ ಅವರು ತಮ್ಮ ಮಲಯಾಳೀ ಸಾಹಿತ್ಯ ಕೃಷಿಯನ್ನು ಮಾಡಿದರು. ಮುಂದೆ ತಮ್ಮ ಇಳಿವಯಸ್ಸಿನಲ್ಲಿ ಇಸ್ಲಾಂಧರ್ಮವನ್ನು ಆಯ್ದುಕೊಂಡರು. ಆಗ ಬದಲಾದ ಅವರ ಹೆಸರು ಕಮಲಾಸುರೈಯ್ಯ. ಈ ...

                                               

ಕಮಲಾದಾಸ್

ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಕತೆ, ಕಾದಂಬರಿಗಳ ಕ್ಷೇತ್ರ ಬಹಳ ವಿಶಾಲವಾದುದು. ಅತಿ ಭಾವುಕತೆಯತ್ತ ಕಿರುಗತೆಗಳು ಜಾರುತ್ತಿದ್ದ ಕಾಲದಲ್ಲಿ ಮಾಧವಿಕುಟ್ಟಿ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು. ವಿವಾದಗಳ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನ್ನಣೆಯ ಗುರಿಯನ್ನು ತ ...

                                               

ಕರಣಂ ಪವನ್ ಪ್ರಸಾದ್

ಪ್ರಾರಂಭದಲ್ಲಿ ಒಂದು ಮಾಧ್ಯಮ ಸಂಸ‍್ಥೆಯಲ್ಲಿ ಸೃಜನಾತ್ಮಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಆ ಸಮಯದಲ್ಲಿ ನಾಟಕ ರಂಗದಲ್ಲಿ ತೊಡಗಿಸಿಕಂಡರು. ಜೊತೆಗೆ ಈ ಸಮಯದಲ್ಲಿ ಬೀದಿ ಬಿಂಬ ರಂಗ ತುಂಬ, ಪುರಹರ ಸೇರಿದಂತೆ ಕೆಲವು ನಾಟಕಗಳನ್ನು ರಚಿಸಿ ನಿರ್ದೇಶಿಸಿದರು.

                                               

ಕರಿಬಸವಶಾಸ್ತ್ರೀ ಎನ್ ಆರ್

ಕರಿಬಸವಶಾಸ್ತ್ರೀ ಎನ್ ಆರ್ 1852-1923. ಮೈಸೂರಿನಲ್ಲಿ ಹುಟ್ಟಿ ಬೆಳೆದ ಅಂದಿನ ವಿದ್ವಾಂಸರಲ್ಲಿ ಗಮನಾರ್ಹರು. ಇವರು ನಂಜನಗೂಡು ಪಂಡಿತ ರುದ್ರಶಾಸ್ತ್ರೀಗಳ ಮಕ್ಕಳು. ಇವರು ಬಾಲ್ಯವನ್ನು ನಂಜನಗೂಡಿನಲ್ಲಿ ಕಳೆದರು. ಮೈಸೂರಿಗೆ ಬಂದ ಕರ್ಣಾಟಕ ಭಾಷಾರತ್ನಂ ಕರಿಬಸವ ಶಾಸ್ತ್ರೀಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿ ...

                                               

ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ

ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕರ್ಕಿಯವರು. ಸೂರಿ ಎಂಬ ಬಿರುದು ವೈದಿಕ ಕರ್ಮಕಾಂಡಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಇವರ ಮನೆತನಕ್ಕೆ ಶ್ರೀ ಗುರುಪೀಠದಿಂದ ದೊರೆತದ್ದು. ಇವರ ತಂದೆ ವಿಘ್ನೇಶ್ವರ ಶಾಸ್ತ್ರಿಗಳೂ ದೊಡ್ಡ ಪಂಡಿತರು. ವೆಂಕಟರಮಣಶಾಸ್ತ್ರಿಯವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕರ್ಕಿಯಲ್ ...

                                               

ಕರ್ಬಿ, ವಿಲಿಯಂ

ಕರ್ಬಿ, ವಿಲಿಯಂ ಕೆನಡದ ಕಾದಂಬರಿಕಾರ. ಫ್ರೆಂಚರ ಆಳ್ವಿಕೆಯ ಕಾಲದ ಕ್ವಿಬೆಕಿನಲ್ಲಿನ ಐತಿಹಾಸಿಕ ಸಾಹಸಮಯ ಜನಜೀವನವನ್ನು ಚಿತ್ರಿಸುವ ದಿ ಗೋಲ್ಡನ್ ಡಾಗ್ ಎಂಬ ಕಾದಂಬರಿಯನ್ನು ರಚಿಸಿ ಖ್ಯಾತಿಗಳಿಸಿದ.

                                               

ಕಾ. ತ. ಚಿಕ್ಕಣ್ಣ

ಕಾ.ತ.ಚಿಕ್ಕಣ್ಣರವರು ಸಾಹಿತಿ. ಕರ್ನಾಟಕ ಸರಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು.

                                               

ಕಾರ್ಲೊ ಲೊರೆನ್ಸಿ

ಕಾರ್ಲೊ ಕಲಾಡಿ ಕಾರ್ಲೊ ಲೊರೆನ್ಸಿ ಎಂಬ ಇಟಲಿಯ ಲೇಖಕನ ಕೃತಕನಾಮ. ಮ್ಯಾಟ್ಜನಿಯ ಪರವಾಗಿ ಪತ್ರಿಕೆಗಳಿಗೆ ವಿಪುಲವಾಗಿ ಬರೆದನಲ್ಲದೆ ನಾಟಕ ಮತ್ತು ಕಾದಂಬರಿಗಳನ್ನು ರಚಿಸಿ ಪ್ರಸಿದ್ಧನಾಗಲು ಯತ್ನಿಸಿದ. ಅನಂತರ ಮಕ್ಕಳಿಗಾಗಿ ಗ್ರಂಥರಚನೆ ಮಾಡಲು ಪ್ರಾರಂಭಿಸಿದ. ಈತನ ಮೊದಲೆರಡು ಕೃತಿಗಳಲ್ಲಿ ಉಪದೇಶ ಮತ್ತು ನೀತ ...

                                               

ಕು.ಗೋ.

ಪುಸ್ತಕ ಸಂಸ್ಕೃತಿಯ ಪರಿವ್ರಾಜಕರೆಂದೇ ಜನಪ್ರಿಯರಾಗಿರುವ ಹೆರ್ಗ ಗೋಪಾಲಭಟ್ ಜೂನ್ ೬, ೧೯೩೮ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಣಸೂರಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ನಡೆಸಿದರು. ೧೯೬೦ ರಲ್ಲಿ ಜೀವವಿಮಾ ನಿಗಮದಲ್ಲಿ ಉದ್ಯೋಗಕ್ಕೆ ಸೇರಿ ಚಿಕ್ಕಮಗಳೂರು, ಮಡಿಕೇರಿ, ಉಡುಪಿ, ...

                                               

ಕುಲದೀಪ್ ನಯ್ಯರ್

ಕುಲದೀಪ ನಯ್ಯರ್ ಅವರು ಭಾರತದ ಹಿರಿಯ ಪತ್ರಕರ್ತರು, ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರು. ಅವರು ತಮ್ಮ ಎಡಪಂಥೀಯ ವಿಚಾರಧಾರೆಯ ರಾಜಕೀಯ ವಿಮರ್ಶೆಗಳಿಂದ ಪ್ರಸಿದ್ಧರಾದವರು. ೧೯೯೭ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ನಾಮಾಂಕಿತಗೊಂಡಿದ್ದವರು.

                                               

ಕೆ.ಜೆ.ಜಾರ್ಜ್

ಕೆ.ಜೆ.ಜಾರ್ಜ್, ಇವರೊಬ್ಬ ಕ್ರೈಸ್ತ ಲೇಖಕರು. ಕರ್ನಾಟಕದ ಕ್ರೈಸ್ತ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು ಇವರ ಹವ್ಯಾಸ, ಸಂತ ಫಿಲೋಮಿನಾ ಐಟಿಐಯ ಸಂಸ್ಥಾಪಕರಲ್ಲಿ ಒಬ್ಬರು, ಎಂಟನೆಯ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗಲೇ ಬರೆಯಲುಪಕ್ರಮಿಸ ...

                                               

ಕೆ.ವೈ. ನಾರಾಯಣ ಸ್ವಾಮಿ

ರೈತ ಕುಟುಂಬದಲ್ಲಿ ಜನಿಸಿದ ನಾರಾಯಣ ಸ್ವಾಮಿಯವರ ಸ್ಥಳ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಹೋಬಳಿಯ ಕುಪ್ಪೂರು. ಬೆಂಗಳೂರು ನಾಶ್ಯನಲ್ ಕಾಲೇಜಿನಲ್ಲಿ ಬ.ಎ. ಪದವಿ, ತೌಲನಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಪಿಲ್. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಎಂ.ಎಂ. ಕ ...

                                               

ಕೆದಂಬಾಡಿ ಜತ್ತಪ್ಪ ರೈ

ಕೆದಂಬಾಡಿ ಜತ್ತಪ್ಪ ರೈ ಇವರು ಕನ್ನಡದ ಲೇಖಕರಲ್ಲಿ ಇವರು ಒಬ್ಬರು, ಇವರು ಬೇಟೆ ಸಾಹಿತ್ಯದಕುರಿತು ಅನೇಕ ಬರಹಗಳನ್ನುಪ್ರಕಟಿಸಿದ್ದಾರೆ ಇವರ ಹುಟ್ಟೂರು ಪುತ್ತೂರು ಆಗಿದ್ದು. ಜನನ ೧೧/೨/೧೯೧೬.

                                               

ಕೋಡಿ ಕುಶಾಲಪ್ಪ ಗೌಡ

ಕನ್ನಡ ಭಾಷೆಯ ವಿದ್ವಾಂಸರು, ಬರಹಗಾರ, ದ್ರಾವಿಡಾಲೊಜಿಸ್ಟ್ ಮತ್ತು ಭಾಷಾತಜ್ಞ. ದ್ರಾವಿಡ ಭಾಷಾ ವಿಜ್ಞಾನ ಹಾಗೂ ಕನ್ನಡ ಉಪ ಭಾಷೆಗಳ ಅಧ್ಯಯನ ಕ್ಷೇತ್ರದಲ್ಲಿ ಪ್ರೊ.ಕೆ. ಕುಶಾಲಪ್ಪ ಗೌಡರದು ಪ್ರಮುಖ ಹೆಸರು. ಆಧುನಿಕ ಭಾಷಾ ವಿಜ್ಞಾನ ಹಾಗೂ ಪರಂಪರಾಗತ ವ್ಯಾಕರಣಶಾಸ್ತ್ರದಲ್ಲಿ ಪಾಂಡಿತ್ಯ ಪಡೆದುಕೊಂಡಿರುವ ವಿದ ...

                                               

ಗಮೆಲ್ಲಿ ಕರೇರಿ

ಗಮೆಲ್ಲಿ ಕರೇರಿ ಇಟಲಿಯ ಕಾನೂನು ಪಂಡಿತ, ಔರಂಗಜೇಬ್‍ನ ಕಾಲದಲ್ಲಿ ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗಳಲ್ಲೊಬ್ಬ. ಟ್ಯೂರಿನೋವ್ ನಗರದಲ್ಲಿ 1651ರಲ್ಲಿ ಈತ ಜನಿಸಿದ. ಸಂಸಾರದಲ್ಲಿ ತೊಂದರೆಗಳಿಗೆ ಒಳಗಾಗಿ ಮನೆ ಬಿಟ್ಟು ಪ್ರವಾಸ ಕೈಗೊಂಡ. ತುರ್ಕಿ ಮತ್ತು ಪರ್ಷಿಯಗಳ ಮೂಲಕ 1693ರಲ್ಲಿ ಭಾರತಕ್ಕೆ ಬಂದ ...

                                               

ಗಾಟ್ಷೆಡ್ ಯೋಹಾನ್ ಕ್ರಿಸ್ಟಾಫರ್

ಗಾಟ್ಷೆಡ್ ಯೋಹಾನ್ ಕ್ರಿಸ್ಟಾಫರ್ 1700-1766. ಯುರೋಪಿನ ಸಾಂಸ್ಕೃತಿಕ ಚರಿತ್ರೆಯಲ್ಲೂ ಜರ್ಮನ್ ಸಾಹಿತ್ಯ ಚರಿತ್ರೆಯಲ್ಲೂ ಪ್ರಬುದ್ಧಯುಗ ಎಂದು ಕರೆಯಲ್ಪಟ್ಟಿರುವ 18ನೆಯ ಶತಮಾನದ ಪ್ರಮುಖ ಜರ್ಮನ್ ಲೇಖಕರಲ್ಲಿ ಮೊದಲಿಗ, ಈತನನ್ನು ಯುಗಪ್ರವರ್ತಕನೆಂದೇ ಕರೆದಿದ್ದಾರೆ.

                                               

ಗಾಡಗೀಳ ಗಂಗಾಧರ ಗೋಪಾಲ

ಇವರು 1923ರ ಆಗಸ್್ಟ 25ರಂದು ಮುಂಬಯಿಯಲ್ಲಿ ಜನಿಸಿದರು. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಚರಿತ್ರೆ ಮತ್ತು ಅರ್ಥಶಾಸ್ತ್ರಗಳನ್ನು ಮುಖ್ಯ ವಿಷಯಗಳನ್ನಾಗಿ ಆರಿಸಿಕೊಂಡು ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದು ಅದೇ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸ ಮಾಡತೊಡಗಿದರು. ಬರೆವಣಿಗೆಯ ಕಡೆಗೆ ಮೊ ...

                                               

ಗಾಡಗೀಳ, ಧನಂಜಯ ರಾಮಚಂದ್ರ

ಜನನ 1901ರ ಏಪ್ರಿಲ್ 10 ರಂದು, ಮಹಾರಾಷ್ಟ್ರದ ನಾಸಿಕದಲ್ಲಿ. ನಾಗಪುರದ ಪಟವರ್ಧನ್ ಪ್ರೌಢಶಾಲೆಯಲ್ಲೂ ಕೇಂಬ್ರಿಜಿನ ಕ್ವೀನ್ಸ್ ಕಾಲೇಜಿನಲ್ಲೂ ವ್ಯಾಸಂಗಮಾಡಿ ಎಂ.ಎ., ಎಂ.ಲಿಟ್. ಪದವಿಗಳಿಸಿದರು. ಅರ್ಥಶಾಸ್ತ್ರ ಇವರ ವಿಶೇಷ ವ್ಯಾಸಂಗ ವಿಷಯ. ಇವರ ವಿದ್ವತನ್ನು ಗುರುತಿಸಿ ನಾಗಪುರ, ಕರ್ನಾಟಕ ಹಾಗೂ ಆಗ್ರ ವಿಶ ...

                                               

ಗಿರೀಶ್ ರಾವ್ ಹತ್ವಾರ್

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ...

                                               

ಗುನ್ನಾರ್ ಗುನ್ನಾರ್ಸ್ಸನ್

ಗುನ್ನಾರ್ ಗುನ್ನಾರ್ಸ್ಸನ್ ಐಸ್ಲೆಂಡಿನ ಪ್ರಸಿದ್ಧ ಕಾದಂಬರಿಕಾರ. ಸಮಕಾಲೀನ ಐಸ್ಲೆಂಡಿನ ಸಾಹಿತ್ಯ ಪ್ರಪಂಚದಲ್ಲಿ ಹಾಲ್ಡೊರ್ ಲ್ಯಾಕ್ಸ್‌ನೆಸ್‍ನಂತೆ ಹೆಸರಾದವ.

                                               

ಗೋವಿಂದ ದೀಕ್ಷಿತ

ಗೋವಿಂದ ದೀಕ್ಷಿತ 1554-1626. ಪ್ರಸಿದ್ಧ ಸಂಗೀತಗಾರ ಮತ್ತು ಕವಿ. ಅಯ್ಯನ ಎಂಬ ಇನ್ನೊಂದು ಹೆಸರೂ ಉಂಟು. ತಂಜಾವೂರಿನ ಅಚ್ಯುತಯ್ಯ ಮತ್ತು ರಘುನಾಥನಾಯಕ ಅರಸರ ಕಾಲದಲ್ಲಿ ಪ್ರಧಾನಿಯಾಗಿದ್ದ. ಕಾವೇರೀ ತೀರದ ಪಟ್ಟೀಶ್ವರಮ್ ಈತನ ಮೂಲಸ್ಥಾನ. ಜಾತಿಯಿಂದ ಈತ ಕರ್ನಾಟಕ ಬ್ರಾಹ್ಮಣ. ಹೆಂಡತಿ ನಾಗಂಬಾ. ಈ ದಂಪತಿಗಳ ...

                                               

ಚಂದ್ರಕಾಂತ ಕರದಳ್ಳಿ

ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ವೃತ್ತಿಯಿದ ಶಿಕ್ಷಕರಾಗಿದ್ದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಮೂವತ್ತಮೂರು ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

                                               

ಚಕ್ಕರೆ ಶಿವಶಂಕರಪ್ಪ

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಇವರು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದವರು. ಡಾ,ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ಇವರು ಪ್ರಸ್ತುತ ಜಾನಪದ ಪರಿಷತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖ ಸಾಲಿನಲ್ ...

                                               

ಚಕ್ರವರ್ತಿ ಚಂದ್ರಚೂಡ್

ಚಕ್ರವರ್ತಿ ಚಂದ್ರಚೂಡ್ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪ್ರಸ್ತುತ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಹಾಗೂ ಸಿನೆಮಾರಂಗದ ವಿವಿಧ ಭಾಗಗಳಲ್ಲಿ ಸಕ್ರಿಯರಾಗಿದ್ದಾರೆ. ಮೂಲತಃ ಸಾಮಾಜಿಕ ಚಳವಳಿಗಳ ಹಿನ್ನೆಲೆಯಿಂದ ಬಂದ ಇವರು ಪ್ರಸ್ತುತ `ದರ್ವೇಶ್ ಚ ...

                                               

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು. ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಮೂಲ ಹೆಸರು ಮಿಥುನ್ ಚಕ್ರವರ್ತಿ.

                                               

ಜಯಂತ ಕಾಯ್ಕಿಣಿ

ಜಯಂತ ಗೌರೀಶ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರ ...

                                               

ಜಯಪ್ರಕಾಶ ಮಾವಿನಕುಳಿ

ಜಯಪ್ರಕಾಶ ಮಾವಿನಕುಳಿ ವೃತ್ತಿಯಲ್ಲಿ ಓರ್ವ ಉಪನ್ಯಾಸಕರು. ಇವರು ಕನ್ನಡ ಭಾಷೆಯ ಕವಿ, ಕಾದಂಬರಿಕಾರ, ವಿಮರ್ಶಕ, ಸಂಪಾದಕ, ಆಕಾಶವಾಣಿ ಕಲಾವಿದ, ನಾಟಕಕಾರ, ರಂಗಕರ್ಮಿ ಮತ್ತು ಚಿತ್ರನಟ. ನಾಟಕ, ಕಾದಂಬರಿ, ಸಣ್ಣಕಥೆ, ಕಾವ್ಯ, ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ. ೨೦೧೮ರ ಫೆಬ್ ...

                                               

ಜಾನ್ ಗಾಲ್ಸ್‌ವರ್ದಿ

ಈತ ಇಂಗ್ಲೆಂಡಿನ ಸರ್ರೆ ಕೌಂಟಿಯ ಕಿಂಗ್ಸ್‍ಟನ್ ಹಿಲ್‍ನಲ್ಲಿ 1867ರಲ್ಲಿ ಹುಟ್ಟಿದ. ತಂದೆ ಜಾನ್ ಗಾಲ್ಸ್‍ವರ್ದಿ ಶ್ರೀಮಂತ ವಕೀಲ, ಹಲವಾರು ಕಂಪನಿಗಳ ನಿರ್ದೇಶಕ. ಅವನ ನಾಲ್ಕು ಜನ ಮಕ್ಕಳಲ್ಲಿ ಈತ ಎರಡನೆಯವ. ಹ್ಯಾರೊ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಆಕ್ಸ್‍ಫರ್ಡಿನಲ್ಲಿ ಲಾ ಪರೀಕ್ಷೆ ತೆಗೆದುಕೊಂಡು ವಕೀಲ ...

                                               

ಜಾನ್ ಗೋವರ್

ಗೋವರನ ಜೀವನದ ಬಗ್ಗೆ ಖಚಿತವಾಗಿ ಗೊತ್ತಿರುವ ವಿವರಗಳು ಹೆಚ್ಚಿಲ್ಲ. ಈತ ಕೆಂಟ್ ಎಂಬಲ್ಲಿ ಹುಟ್ಟಿದ. ಹಳ್ಳಿಯ ವತನದಾರನೋ ವರ್ತಕನೋ ಆಗಿ ಬದುಕು ನಡೆಸಿದ್ದಿರಬೇಕೆಂಬುದು ಈಚಿನ ಅಭಿಪ್ರಾಯ. ಸಾಕಷ್ಟು ಅನುಕೂಲ ಸ್ಥಿತಿಯಲ್ಲಿಯೇ ಬಾಳಿದ್ದಿರಬೇಕು. ಧರ್ಮಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡುತ್ತಿದ್ದ. ವಿರಾಗಿಯಾಗ ...

                                               

ಜಾರ್ಜ್ ಗೇಮೋವ್

ಜಾರ್ಜ್ ಗೇಮೋವ್,ರಷ್ಯದಲ್ಲಿ ಹುಟ್ಟಿ ಬೆಳೆದು ಅನಂತರದ ವರ್ಷಗಳಲ್ಲಿ ಅಮೆರಿಕದಲ್ಲಿ ನೆಲೆಸಿದ ಭೌತವಿಜ್ಞಾನಿ. ಜನಪ್ರಿಯ ವಿಜ್ಞಾನಲೇಖಕನಾಗಿ ಅಸಾಧಾರಣ ಖ್ಯಾತಿಯನ್ನು ಗಳಿಸಿದ್ದೇ ಕಾರಣವಿರಬಹುದು. ಇವನ ಪುಸ್ತಕಗಳನ್ನು ಓದಿ ಮೆಚ್ಚಿಕೊಂಡಿರುವ ಸಾಮಾನ್ಯ ಓದುಗರನೇಕರಿಗೆ ಗೇಮೋವ್ ವೈಜ್ಞಾನಿಕ ವೃತ್ತಗಳಲ್ಲಿಯೂ ಮ ...

                                               

ಜಾರ್ಜ್ ಪೀಬಾಡಿ ಗೂಚ್

ಜಾರ್ಜ್ ಪೀಬಾಡಿ ಗೂಚ್ ಒಬ್ಬ ಇಂಗ್ಲಿಷ್ ಇತಿಹಾಸಕಾರ. ಲಂಡನಿನಲ್ಲಿ 1873ರ ಅಕ್ಟೋಬರ್ 21ರಂದು ಈತನ ಜನನ. ಈಟನ್, ಲಂಡನಿನ ಕಿಂಗ್ಸ್‌ ಕಾಲೇಜ್ ಮತ್ತು ಕೇಂಬ್ರಿಜಿನ ಟ್ರಿನಿಟಿ ಕಾಲೇಜ್ಗಳಲ್ಲಿ ಈತ ಶಿಕ್ಷಣ ಪಡೆದ. ಅನಂತರ ಬರ್ಲಿನ್ ಮತ್ತು ಪ್ಯಾರಿಸ್ಗಳಲ್ಲೂ ಅಧ್ಯಯನ ಮುಂದುವರಿಸಿದ. ಈತ ಲಿಬರಲ್ ಪಕ್ಷದ ಅಭ್ಯರ ...

                                               

ಜಿ ಅನಿಲ್ ಕುಮಾರ್

ಜಿ ಅನಿಲ್ ಕುಮಾರ್ ಕನ್ನಡದ ಪ್ರಖ್ಯಾತ ಪತ್ರಕರ್ತ, ಪತ್ರಿಕಾ ಅಂಕಣಕಾರ ಮತ್ತು ಲೇಖಕರು. ಕರ್ಮವೀರ ವಾರಪತ್ರಿಕೆಯ ಸಂಪಾದಕರು ಹಾಗು ಪ್ರಸಿದ್ದ ಕಿಂದರಿ ಜೋಗಿ ಪುರವಣಿಯ ಸ್ಥಾಪಕರು ಹಾಗೂ ಸಂಪಾದಕೀಯ ಪ್ರಮುಖರು. ಅವರು ವಿವಿಧ ಭಾರತೀಯ ಮತ್ತು ವಿದೇಶೀಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಹಲವಾರು ಲೇಖನಗಳ ...

                                               

ಜಿ ಕೃಷ್ಣಪ್ಪ

ಡಾ. ಜಿ ಕೃಷ್ಣಪ್ಪನವರು ಬೇಂದ್ರೆ ಕೃಷ್ಣಪ್ಪ ಎಂದೇ ನಾಡಿನಾದ್ಯಂತ ಚಿರಪರಿಚಿತರು. ಕನ್ನಡದ ಸಹೃದಯ ವಿಮರ್ಶಕರು. ಇವರು ಪ್ರಸ್ತುತ ಬೆಂಗಳೂರಿನವರು ರಾಜ್ಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ವಾಹನಗಳ ನಿರೀಕ್ಷಕರಾಗಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯೊಂದಿಗೆ ಅಭಿರ ...

                                               

ಜೀ ಶಂ ಪರಮಶಿವಯ್ಯ

ಜೀಶಂಪ ಎಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾಗಿರುವ ಜೀ. ಶಂ. ಪರಮಶಿವಯ್ಯ ಜಾನಪದ ಸಂಪಾದನೆ ಮತ್ತು ಸಂಶೋಧನೆಯಲ್ಲಿ ಅಪಾರ ಸಾಧಕರಾಗಿ ಮತ್ತು ಸಾಹಿತ್ಯಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ.

                                               

ಜೆ. ಆರ್. ಲಕ್ಷ್ಮಣರಾವ್

ಪ್ರೊ. ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು, ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಮೈಸೂರು ನಗರದ ಸರಸ್ವತ ...

                                               

ಟಿ ಜಿ ಶ್ರೀನಿಧಿ

ಟಿ.ಜಿ.ಶ್ರೀನಿಧಿ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆಯುತ್ತಿರುವ ಲೇಖಕರು ಮತ್ತು ಪತ್ರಿಕಾ ಅಂಕಣಕಾರರು. ವಿಜ್ಞಾನ - ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ ಇಜ್ಞಾನ ಡಾಟ್ ಕಾಮ್ ಎಂಬ ಜಾಲತಾಣವನ್ನು ನಡೆಸುತ್ತಿದ್ದಾರೆ.

                                               

ಟಿ. ಎಸ್. ಗೋಪಾಲ್

ಟಿ. ಎಸ್. ಗೋಪಾಲ್ ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳನ್ನು ಕುರಿತ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕಾಡು ಕಲಿಸುವ ಪಾಠ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.

                                               

ಟಿ.ಎ. ಗೋಪಿನಾಥ್ ರಾವ್

ತಮಿಳುನಾಡಿನ ತಿರುಚ್ಚಿರಪಳ್ಳಿಯ ಸಮೀಪದ ಶ್ರೀರಂಗಂನಲ್ಲಿ ಜನಿಸಿದ ಇವರು ಮದ್ರಾಸಿನಲ್ಲಿ ಪ್ರೌಢವ್ಯಾಸಂಗ ಮಾಡಿ ಭೌತಶಾಸ್ತ್ರ ಎಂ.ಎ. ಪದವೀಧರರಾದರು. 1903ರಲ್ಲಿ ಆಗ ಮದ್ರಾಸಿನಲ್ಲಿ ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಸನ ಮೇಲ್ವಿಚಾರಣಾಧಿಕಾರಿಗಳ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಫಾರ್ ಎಪಿಗ್ರಫಿ ತ ...

                                               

ಟಿ.ಎಸ್ ನಾಗರಾಜ ಶೆಟ್ಟಿ

ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ ಹಾಡಿ ಕುಣಿದು, ಹೂವಿನಂತೆ ಅರಳಿ ಸಂತೋಷಿಸುವಂತಹ ಮಕ್ಕಳ ಸಾಹಿತ್ಯ ರಚನೆಯಲ್ಲಿ ಅಗ್ರಗಣ್ಯರೆನಿಸಿದ್ದು ಪಂಜೆ, ರಾಜರತ್ನಂ, ದೇವುಡು, ಹೊಯ್ಸಳ,ಸಿಸು ಸಂಗಮೇಶ, ಈಶ್ವರ ಚಂದ್ರ ಚಿಂತಾಮಣಿ ಮುಂತಾದವರುಗಳ ಹಾದಿ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →