Топ-100

ⓘ Free online encyclopedia. Did you know? page 39                                               

ದೌರ್ಗಂಧಿಕಾಪಹರಣ

ದೌರ್ಗಂಧಿಕಾಪಹರಣ ಬಿ ಜಿ ಎಲ್ ಸ್ವಾಮಿಯವರು ಬರೆದ ಪುಸ್ತಕ. ಈ ಪುಸ್ತಕವು ವೈಜ್ಞಾನಿಕ ವಿಷಯವೊಂದರ ಸುತ್ತ ಹೆಣೆದ ಹಾಸ್ಯಮಯ ಸನ್ನಿವೇಶಗಳನ್ನೊಳಗೊಂಡಿದೆ. ದೌರ್ಗಂಧಿಕಾಪಹರಣ - ಬಿ ಜಿ ಎಲ್ ರವರ ಅನುಭವಗಳ ಹಾಸ್ಯ ರೂಪದ ಕಥನ. ತಮ್ಮ ಓದು, ಬೋಧನೆಯ ಸಮಯದಲ್ಲಿ ಸಸ್ಯಗಳ ಬೇಟೆಗೆ ಹೊರಟಾಗ ಆದ ಅನುಭವಗಳನ್ನು ದುರ್ಗ ...

                                               

ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ

ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು ಬೆಳೆಸಲು ಉತ್ಸಕರಾಗಿದ್ದರು. ಬೆಂಗಳೂರಿನ ಲಾಲ್‌ಬಾಗಿನಲ್ಲಿ ನಿರ್ದೇಶಕರಾಗಿದ್ದಗ ...

                                               

ನನ್ನ ನಿನ್ನ ನೆಂಟತನ

ನನ್ನ ನಿನ್ನ ನೆಂಟತನ - ಇಂದ್ರ ಕುಮಾರ್ ಎಚ್.ಬಿ. ಅವರ ಎರಡನೆಯ ಕಥಾ ಸಂಕಲನ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಕಥೆಗಳು 1. ಬೇಟೆ 2. ಚಮತ್ಕಾರ 3. ಬದುಕು 4. ಅಡ್ಡದಾರಿ 5. ಪ್ಲಾಟ್ ಫಾರಂ ನಂಬರ್ ಇಪ್ಪತ್ಮೂರು 6. ಚಹಾದ ಅಂಗಡಿ 7. ನನ್ನ ನಿನ್ನ ನೆಂಟತನ 8. ಕೊಡಗನೂರು ಕೆರೆ 9. ಅವನೂ ಅವಳೂ 10. ಹೋಮ್ ಸ ...

                                               

ನಮೋ ಕಥೆ

ನಮೋ ಕಥೆಯು ಕಿಂಗ್ಶುಕ್ ನಾಗ್ ಅವರು ಬರೆದಿರುವ ರಾಜಕೀಯ ಸಂಬಂಧಿತ ಪುಸ್ತಕ. ಈ ಪುಸ್ತಕದಲ್ಲಿ ನಾವು ನರೇಂದ್ರ ಮೋದಿಯವರ ರಾಜಕೀಯ ಜೀವನದ ಬಗ್ಗೆ ಓದಬಹುದು. ನರೇಂದ್ರ ಮೋದಿಯವರ ಜೀವನದ ಹಲವಾರು ಘಟನೆಗಳ ಬಗ್ಗೆ ನಾವು ಈ ಪುಸ್ತಕದಲ್ಲಿ ಓದಬಹುದು. ಈ ಪುಸ್ತಕವನ್ನು ೨೦೧೩ರಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ...

                                               

ನೊಬೆಲ್ ಪುರಸ್ಕೃತರು (ಪುಸ್ತಕ)

ಶ್ರೀ ಸಿ. ಆರ್. ಕೃಷ್ಣರಾವ್ ಬರೆದ "ನೊಬೆಲ್ ಪುರಸ್ಕೃತರು" ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ಕೋಶ. ಪ್ರಪಂಚದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ನೊಬೆಲ್ ಪ್ರಶಸ್ತಿ. ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುವ ಅಂತರರಾಷ್ಟ್ರೀಯ ಪ್ರಶಸ್ತಿ. ಸಂಶೋಧಕ ...

                                               

ಪಠ್ಯಪುಸ್ತಕ

ಪಠ್ಯಪುಸ್ತಕ ವು ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನಿರ್ಮಿತವಾಗಿದ್ದು ನಿರ್ದಿಷ್ಟ ವ್ಯಾಸಂಗ ವಿಷಯವನ್ನು ಶಿಷ್ಟರೀತಿಯಲ್ಲಿ ತಿಳಿಸುವ ಪುಸ್ತಕ. ಕಲಿವಿಗೂ ತರಗತಿಯ ಬಳಕೆಗೂ ಮನೆಯ ವ್ಯಾಸಂಗಕ್ಕೂ ಪರೀಕ್ಷೆ ಸಿದ್ಧತೆಗೂ ಅವರು ಇದನ್ನೇ ಅನುಸರಿಸುತ್ತಾರೆ. ಅಧ್ಯಾಪಕರೂ ಬಹುಮಟ್ಟಿಗೆ ಇದನ್ನೇ ಅನುಸರಿಸುತ್ತಾರೆ. ವ ...

                                               

ಪ್ಯಾಪಿಲಾನ್

ಇದು ಒಂದು ಅದ್ಬುತ ಪಲಾಯನದ ಸ್ವಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ ...

                                               

ಬದುಕು ಬದಲಿಸಬಹುದು (ಪುಸ್ತಕ)

ಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ. ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ ...

                                               

ಮಹಿಳಾ ಸಾಹಿತ್ಯಿಕಾ

ಇಂದು ಕನ್ನಡ ಮಹಿಳಾ ಸಾಹಿತ್ಯವು ಎರಡು ಸವಾಲುಗಳನ್ನು ಎದುರಿಸುತ್ತಲಿದೆ. ಪುರುಷರಷ್ಟು ಮುಕ್ತ ಗಂಭೀರವಾಗಿ ಬರೆಯದಿರುವುದು ಮತ್ತು ಪುರುಷರಂತೆ ಧಾವಿಸಿ ಪ್ರಕಾಶನ ಅವಕಾಶನಗಳನ್ನು ದೊರಕಿಸಿಕೊಳ್ಳದಿರುವುದು. ಈ ಎರಡೂ ನೆಲೆಗಳಲ್ಲಿ ಮಹಿಳೆಗೆ ಸಾಹಿತ್ಯಿಕ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದ ...

                                               

ಮಾಡಿ ಕಲಿ (ಪುಸ್ತಕ)

ಇಂಗ್ಲಿಷ್ ಮೂಲ ಕೃತಿಯನ್ನು ಶ್ರೀ ಅರವಿಂದ ಗುಪ್ತ ಹಾಗೂ ಕನ್ನಡಕ್ಕೆ ಶ್ರೀ ವಿ. ಎಸ್. ಶಾಸ್ತ್ರಿ ಅವರ ಅನುವಾದ ಮಾಡಿವ ಮಾಡಿ ಕಲಿ ವಿಜ್ಞಾನ ಚಟುವಟಿಕೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಪುಸ್ತಕ. ಮಾಡಿ ಕಲಿ ಪುಸ್ತಕದಲ್ಲಿ ಅತಿ ಕುತೂಹಲಕರ ಚಟುವಟಿಕೆಗಳಾದ ಕಾಗದ ಮಡಿಕೆಗಳ ಮೂಲಕ ಜ್ಯಾಮಿತಿ, ಆಟಿಕೆಗಳು, ...

                                               

ಮಾವೋನ ಕೊನೆಯ ನರ್ತಕ

ಚೀನಾ ದೇಶನ ಲೀಕುನ್‌ಕ್ಸಿನ್‌ರ ಆತ್ಮಕಥೆ ಮಾವೋನ ಕೊನೆಯ ನರ್ತಕ ಜಯಶ್ರೀ ಭಟ್ ಕನ್ನಡಕ್ಕೆ ಛಂದ ಪುಸ್ತಕದ ಮೂಲಕ ಹೊರತಂದಿದ್ದಾರೆ. ಓ.ಎಲ್ ನಾಗಭೂಷಣಸ್ವಾಮಿಯವರ ಮುನ್ನುಡಿ ಈ ಪುಸ್ತಕದಲ್ಲಿದೆ.

                                               

ಮೈ ಸ್ಪಿನ್ ಲ್ಯಾಬ್

ಈ ಮೈಸ್ಪಿನ್ ಲ್ಯಾಬ್ ಭಾರತದಲ್ಲಿ ಹತ್ತಿ ಸಂಶೋಧನೆಯ ಕಾರ್ಯದ ಹಲವು ಮುಖಗಳು ಎಚ್.ಆರ್.ಎಲ್; ಪುಸ್ತಕವನ್ನು ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ, ಮುಂಬಯಿ,ಯಲ್ಲಿ ತಕನಿಕಿ ಅಧಿಕಾರಿ ಯಾಗಿ ೩೭ ವರ್ಷಕ್ಕೂ ಹೆಚ್ಚು ಸಮಯ ಕೆಲಸಮಾಡಿದ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇದು ಸನ್. ೧೯೨೪ ರಲ್ಲಿ ...

                                               

ವಿಶ್ವಕೋಶಗಳು

ವಿಶ್ವಕೋಶ ಎನ್ನುವುದು ಹಲವು ವಿಷಯಗಳ ಅಥವಾ ಒಂದು ನಿರ್ದಿಷ್ಟ ವಿಷಯದ ಹಲವು ಅಂಶಗಳ ಮಾಹಿತಿಯ ಕುರಿತ ಲೇಖನಗಳ ಒಂದು ಸಂಗ್ರಹವಾಗಿದೆ.

                                               

ವೆಬ್ ವಿಹಾರ

ವೆಬ್ ವಿಹಾರ - ೨೦೦೮ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ. ಜಿ. ಶ್ರೀನಿಧಿ. ಇದು ಅಂತರಜಾಲ ಇಂಟರ್ ನೆಟ್ ಹಾಗೂ ವಿಶ್ವವ್ಯಾಪಿ ಜಾಲದ WWW ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ...

                                               

ಶಿಖರ ಸೂರ್ಯ

ಶಿಖರಸೂರ್ಯ ಕಾದಂಬರಿಯು ಜನಪದ ಕತೆಯನ್ನು ಆಧರಿಸಿ ರಚಿತವಾಗಿದೆ. ಚಂದ್ರಶೇಖರ ಕಂಬಾರರ ಐದನೆಯ ಹಾಗೂ ಇಲ್ಲಿವರೆಗಿನ ಕೊನೆಯ ಕಾದಂಬರಿ ಶಿಖರಸೂರ್ಯ. ಈ ಕಾದಂಬರಿಯು 2006 ರಲ್ಲಿ ಪ್ರಕಟಗೊಂಡಿತು. ಜಾನಪದ ಮೈಯ್ಯಿಗೆ ಆಧುನಿಕ ಸಂವೇದನೆಯನ್ನು ಕಸಿ ಮಾಡಿದ ನಮ್ಮ ಅದ್ವೀತಿಯ ಕವಿಯಾದ ಕಂಬಾರರ ಶಿಖರ ಸೂರ್ಯ ಕಾದಂಬರಿ ...

                                               

ಸಂಪುಟ

ಸಂಪುಟ ವು ಒಂದು ಭೌತಿಕ ಪುಸ್ತಕ. ಇದನ್ನು ಮುದ್ರಿಸಿರಬಹುದು ಅಥವಾ ಕೈಯಿಂದ ಬರೆದಿರಬಹುದು. ಈ ಪದವನ್ನು ಸಾಮಾನ್ಯವಾಗಿ ದೊಡ್ಡ ಸಂಗ್ರಹದ ಭಾಗವಾದ ಒಂದು ಒಂಟಿ ಪುಸ್ತಕವನ್ನು ಗುರುತಿಸಲು ಬಳಸಲಾಗುತ್ತದೆ. ಸಂಪುಟಗಳನ್ನು ಸಾಮಾನ್ಯವಾಗಿ ಅಂಕೆಗಳಿಂದ ಅನುಕ್ರಮವಾಗಿ ಗುರುತಿಸಲಾಗುತ್ತದೆ, ಉದಾ. "ಸಂಪುಟ ೩", ಸಾ ...

                                               

ಸ್ವಯಂವೈದ್ಯ

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು, ಅತ್ಯಂತ ಮುತುವರ್ಜಿಯಿಂದ ತಮ್ಮ ಹಲವು ದಶಕಗಳ ಅನುಭವದ ತಪಸ್ಸಿನಿಂದ ಸರ್ವರಿಗೂ ಉಪಯುಕ್ತವಾಗುವಂತಹ ಆಯುರ್ವೇದ-ಗ್ರಂಥವೊಂದನ್ನು ರಚಿಸಲು ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದರು. ಅವರ ಸಿದ್ಧಿಗಳನ್ನೆಲ್ಲಾ ಕ್ರೋಢೀಕರಿಸಿ ಶ್ರೀಗಳವರು, ಈ ಸ್ವಯಂವೈದ್ಯ ಪುಸ್ತಕದಲ್ಲಿ ದಾ ...

                                               

ಹಸ್ತಪ್ರತಿ

ಹಸ್ತಪ್ರತಿ ಅಥವಾ ಕೈಯೆಳೆತ ಎಂದರೆ ಮುದ್ರಿತವಲ್ಲದೆ ಹಾಗೂ ಇನ್ನಾವುದಾದರೂ ರೀತಿಯಲ್ಲಿ ನಕಲಾದುದಲ್ಲದೆ, ಒಬ್ಬರಿಂದ ಅಥವಾ ಕೆಲವು ಜನರಿಂದ ಕೈಯಾರೆ ಸೃಷ್ಟಿಸಲ್ಪಟ್ಟ, ಕೈಬರಹದಲ್ಲಿ ಬರೆದ ಪತ್ರಗಳಂತಹ, ವಿಷಯಗಳ ದಾಖಲಾತಿ ಹೊಂದಿರುವಂತಹ ಪತ್ರ. ಬರವಣಿಗೆಯಲ್ಲಲ್ಲದೆ ಕೈಗಳನ್ನು ಬಳಸಿ ವಿಷಯಗಳನ್ನು ದಾಖಲಿಸಿದಂತ ...

                                               

ರಾಮ ಗಣೇಶ ಗಡ್ಕರಿ

ಗುಜರಾತಿನ ನವಸಾರಿ ಎಂಬಲ್ಲಿ ಹುಟ್ಟಿದ. ಹತ್ತು ವರ್ಷ ತುಂಬುವುದರಲ್ಲಿ ತಂದೆ ಕಾಲವಾದರು. ಅನಂತರದ ವಿಷಮ ಪರಿಸ್ಥಿತಿಯನ್ನೆದುರಿಸಿ 19ನೆಯ ವಯಸ್ಸಿನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕಾಲೇಜು ಸೇರಿದ, ಕಾಲೇಜು ವಿದ್ಯೆ ಹಿಡಿಸಲಿಲ್ಲವಾದ್ದರಿಂದ ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಚಿಕ್ಕಮಕ್ಕಳ ಶಿ ...

                                               

ಇವ್ಯಾನ್ ಅಲಿಕ್ಸಾನ್‍ಡ್ರವಿಚ್ ಗನ್‍ಚೆರಾಫ್

ಇವ್ಯಾನ್ ಅಲಿಕ್ಸಾನ್‍ಡ್ರವಿಚ್ ಗನ್‍ಚೆರಾಫ್. ರಷ್ಯದ ಪ್ರಸಿದ್ಧ ಕಾದಂಬರಿಕಾರ. ಗಣ್ಯ ವರ್ತಕನೊಬ್ಬನ ಮಗ. ಹುಟ್ಟಿದ್ದು ಸಿಂಬಿರ್ಸ್ಕ್ ನಲ್ಲಿ. ಮಾಸ್ಕೊ ವಿಶ್ವವಿದ್ಯಾಲಯದ ಪದವೀಧರನಾದ ಈತ ಸಿವಿಲ್ ಪರೀಕ್ಷೆಯನ್ನು ಮುಗಿಸಿ ಸಿಂಬಿರ್ಸ್ಕ್ ನಗರದಲ್ಲಿ ಗವರ್ನರನ ಕಾರ್ಯದರ್ಶಿಯಾದ. ಅನಂತರ ಸೇಂಟ್ ಪೀಟರ್ಸ್ಬರ್ಗ್ ...

                                               

ಲಿಯೋನಿಡ್ ಅಂಡ್ರೆಯೇವ್

ಲಿಯೋನಿಡ್ ನಿಕೊಲೇವಿಚ್ ಅಂಡ್ರೆಯೇವ್ ರಷ್ಯನ್ ನಾಟಕಕಾರ,ಕಾದಂಬರಿಕಾರ ಮತ್ತು ಸಣ್ಣಕಥೆಗಾರ. ಇವನನ್ನು ರಷ್ಯನ್ ಸಾಹಿತ್ಯದ ಅಭಿವ್ಯಕ್ತಿವಾದದ ಪಿತಾಮಹ ಎಂದು ಪರಿಗಣಿಸಲಾಗಿದೆ.

                                               

ಈಸೋಪ

ಗ್ರೀಕ್ ನೀತಿಕಥೆಗಾರ ಈಸೋಪ ಅಥವಾ Esop ಕ್ರಿಸ್ತ ಪೂರ್ವ ಸುಮಾರು ೬೨೦-೫೬೪. ರಲ್ಲಿ ಜೀವಿಸಿದ್ದ ಮತ್ತು ಆತ ಮೂಲತಃ ಒಬ್ಬ ಗುಲಾಮರ ಮನೆತನದವನಾಗಿದ್ದ. ಆತ ಹೇಳಿದನೆನ್ನಲಾದ ನೀತಿಕಥೆಗಳ ಮೂಲಕ ಅತ್ಯಂತ ಪ್ರಸಿದ್ಧನಾಗಿದ್ದರೂ, ಈಸೋಪನ ಅಸ್ತಿತ್ವದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

                                               

ಜಾನ್‌ ಗ್ರಿಶಮ್‌

ಜಾನ್ ರೇ ಗ್ರಿಶಮ್, ಒಬ್ಬ ಅಮೆರಿಕನ್ ಲೇಖಕ, ಇವರು ತಮ್ಮ ಕಾನೂನುಬದ್ಧ ರೋಮಾಂಚಕಾರೀ ಕಥೆಗಳಿಂದ ಜನಪ್ರಿಯರಾಗಿದ್ದಾರೆ. ಲೇಖಕರಾಗುವುದಕ್ಕಿಂತ ಮೊದಲು ಇವರು ಒಬ್ಬ ಯಶಸ್ವೀ ವಕೀಲರು ಹಾಗೂ ರಾಜಕಾರಣಿಯಾಗಿದ್ದರು. 2008ರ ಹೊತ್ತಿಗೆ, ಅವರ 250 ಮಿಲಿಯನ್ ಪ್ರತಿಗಳು ವಿಶ್ವದಾದ್ಯಂತ ಮಾರಾಟವಾಗಿವೆ.

                                               

ಅರುಂಧತಿ ರಾಯ್‌

ಅರುಂಧತಿ ರಾಯ್ ಒಬ್ಬ ಭಾರತೀಯ ಕಾದಂಬರಿಗಾರ್ತಿ. ಅವರು 1997ರಲ್ಲಿ ತಮ್ಮ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗಾಗಿ ಬುಕರ್ ಪ್ರಶಸ್ತಿ ಗಳಿಸಿದರು. ಇದಲ್ಲದೆ, ಎರಡು ಚಿತ್ರಕಥೆಗಳು ಹಾಗೂ ಪ್ರಬಂಧಗಳ ಜೊತೆಗೇ ಅನೇಕ ಲೇಖನಗುಚ್ಛಗಳನ್ನು ಹೊರ ತಂದಿದ್ದಾರೆ. ವಿವಿಧ ಸಾಮಾಜಿಕ, ಪರಿಸರೀಯ ಮತ್ತು ರಾಜಕೀಯ ವ ...

                                               

ಸಲ್ಮಾನ್ ರಶ್ದಿ

ಸರ್ ಅಹ್ಮದ್ ಸಲ್ಮಾನ ರಶ್ದಿ, KBE ಇವರು ಕಾದಂಬರಿ ಹಾಗೂ ಪ್ರಬಂಧ ಬರೆಯುವ ಭಾರತೀಯ ಸಂಜಾತ ಬ್ರಿಟಿಷ್‌ ಲೇಖಕರಾಗಿದ್ದಾರೆ. ೧೯೮೧ರಲ್ಲಿ ಇವರ ಎರಡನೆಯ ಕಾದಂಬರಿ ಮಿಡ್‌ನೈಟ್ಸ್‌ ಚಿಲ್ಡ್ರನ್‌ ಬೂಕರ್‌ ಪ್ರಶಸ್ತಿ ಪಡೆದ ನಂತರ ಇವರಿಗೆ ಪ್ರಸಿದ್ಧಿ ಹಾಗೂ ಮನ್ನಣೆ ದೊರಕಿತು.

                                               

ಅಕ್ಷರ ಕೆ ವಿ

ಅಕ್ಷರ ಕೆ ವಿ ಜನನ 24 ಏಪ್ರಿಲ್ 1960 ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿ ನಂತರ ರಾಷ್ಟ್ರೀಯ ನಾಟಕ ಶಾಲೆಯನ್ನು ಸೇರಿದರು. ರಂಗ ಕಲೆಯ ಕುರಿತು ಪದವಿಯನ್ನು ಲಂಡನ್ ನಲ್ಲಿ ನಂತರ ನೀನಾಸಂ ತಂಡದ ನಿರ್ದೇಶಕರಾಗಿ ತರಬೇತುದಾರರಾಗಿ ಆಡಳಿತ ಅಧಿಕಾರಿಯಾಗಿ ಅಕ್ಷರ ಪ್ರಕಾಶನದ ಮೂಲಕ ಮುದ್ರಣ ಕಾರ್ಯವನ್ನು ಆರಂ ...

                                               

ಅಗ್ನಿವೇಶ್

ಸ್ವಾಮಿ ಅಗ್ನಿವೇಶ್. ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಹರಿಯಾಣ, ಆರ್ಯ ಸಮಾಜದ ಪಂಡಿತ ಮತ್ತು ಸಾಮಾಜಿಕ ಕಾರ್ಯಕರ್ತ ಭಾರತದ ಮಾಜಿ ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು 1981 ರಲ್ಲಿ ಸ್ಥಾಪನೆಯಾದ ಬಾಂಡ್ ಲೇಬರ್ ಲಿಬರೇಷನ್ ಫ್ರಂಟ್ನ ಮೂಲಕ ನಿರ್ಭಂಧಿತ ಕಾರ್ಮಿಕರ ವಿರುದ್ಧದ ಅವರ ಹೋರಾಟಕ್ಕೆ ಹೆಸರುವಾಸಿ ...

                                               

ಅನುಪಮ್ ಮಿಶ್ರಾ

ಅನುಪಮ್ ಮಿಶ್ರಾ ರವರು ಭಾರತೀಯ ಗಾಂಧಿವಾದಿಯಾಗಿದ್ದರು. ಲೇಖಕರಾಗಿ, ಪತ್ರಕರ್ತರಾಗಿ ಹಾಗೂ ಪರಿಸರವಾದಿಯಾಗಿ ಕಾರ್ಯ ನಿರ್ವಹಿಸಿದ ಇವರು ನೀರಿನ ಸಂರಕ್ಷಣೆ, ನೀರಿನ ನಿರ್ವಹಣೆ ಮತ್ತು ಸಾಂಪ್ರದಾಯಿಕ ಮಳೆನೀರು ಕೊಯ್ಲು ವ್ಯವಸ್ತೆಯನ್ನು ಉತ್ತೇಜಿಸಿದವರು. ಅವರು ಭಾರತದ ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ರಾ ...

                                               

ಅಬ್ದುಲ್ ಖವಿ ದೆಸ್ನವಿ

ಅಬ್ದುಲ್ ಖವಿ ದೇಸನವಿ, ಒಬ್ಬ ಭಾರತೀಯ ಉರ್ದು ಬರಹಗಾರ, ವಿಮರ್ಶಕ, ಗ್ರಂಥಕಾರ ಮತ್ತು ಭಾಷಾಶಾಸ್ತ್ರಜ್ಞ. ಅವರು ಉರ್ದು ಸಾಹಿತ್ಯದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪ್ರಮುಖ ಕೆಲಸವೆಂದರೆ ಮೌಲಾನಾ ಅಬ್ದುಲ್ ಕಲಾಂ ಅಜಾದ್, ಮಿರ್ಜಾ ಗಾಲಿಬ್, ಅಲಮಾ ಮುಹಮ್ಮದ್ ಇಕ್ಬಾಲ್ ಇವು ೩ ಕೃತಿಗಳು. ಅವ ...

                                               

ಅಮಿಶ್ ತ್ರಿಪಾಠಿ

ಅಮಿಶ್ ತ್ರಿಪಾಠಿ ಭಾರತೀಯ ಲೇಖಕರು. ಇವರ ಪುಸ್ತಕಗಳಾದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹ, ದಿ ಸೀಕ್ರೆಟ್ ಆಫ್ ದಿ ನಾಗಾಸ್, ದಿ ಓತ್ ಆಫ್ ದಿ ವಾಯುಪುತ್ರಾಸ್ ರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳಾಗಿವೆ ಈ ಮೂರು ಪುಸ್ತಕಗಳು ಒಟ್ಟಾಗಿ ಶಿವ ಟ್ರೈಲಾಜಿಯಾಗಿದೆ. ಶಿವ ಟ್ರೈಲಾಜಿ ಪುಸ್ತಕಗಳು ಭಾರತೀಯ ಪ್ರಕಟಣೆಯ ಇತಿಹಾ ...

                                               

ಅರವಿಂದ್ ಅಡಿಗ

ಅರವಿಂದ ಅಡಿಗ ಒಬ್ಬ ಭಾರತೀಯ ಪತ್ರಕರ್ತ ಮತ್ತು ಆಂಗ್ಲ ಭಾಷೆಯ ಲೇಖಕ. ಇವರ ಮೊದಲ ಕಾದಂಬರಿ ದ ವೈಟ್ ಟೈಗರ್ ಗೆ ೨೦೦೮ರ ಮ್ಯಾನ್ ಬೂಕರ್ ಪ್ರಶಸ್ತಿ ದೊರಕಿತು.

                                               

ಅರುಣ್ ಜೋಷಿ

ಅರುಣ್ ಜೋಷಿ ಒಬ್ಬ ಭಾರತೀಯ ಬರಹಗಾರ. ಅವರು ದಿ ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್ ಮತ್ತು ದಿ ಅಪ್ರೆಂಟಿಸ್ ಎಂಬ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದರು. ಅವರಿಗೆ ೧೯೮೨ರಲ್ಲಿ ದಿ ಲಾಸ್ಟ್ ಲ್ಯಾಬಿರಿಂತ್ ಎಂಬ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.

                                               

ಅಳ್ತೇಕರ್, ಎ ಎಸ್

ಅಳ್ತೇಕರ್ ಎ ಎಸ್ ಡಾಕ್ಟರ್ ಅನಂತ ಸದಾಶಿವ ಅಳ್ತೇಕರ್ ಕೊಲ್ಹಾಪುರ ಜಿಲ್ಲೆಗೆ ಸೇರಿದ ಕಾಗಲದವರು. ಸಂಸ್ಕøತ ಮತ್ತು ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಪಂಡಿತರು. ಮುಂಬಯಿ ವಿಶ್ವವಿದ್ಯಾಲಯದ ಎಂ.ಎ, ಎಲ್.ಎಲ್.ಬಿ, ಪರೀಕ್ಷೆಗಳಲ್ಲಿ ಉತ್ತಮ ತರಗತಿಯಲ್ಲಿ ತೇರ್ಗಡೆ ಹೊಂದಿ ಕಾಶಿಯ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ...

                                               

ಅಶೋಕ ಪೈ ಕೆ.ಎ

ತಂದೆ ಕಟೀಲು ಅಪು ಪೈ, ತಾಯಿ ವಿನೋದಾಬಾಯಿ. ಅಶೋಕ ಪೈ ಅವರ ಆರಂಭಿಕ ಶಿಕ್ಷಣ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಕಾನ್ವೆಂಟ್, ದೇಶೀಯ ವಿದ್ಯಾಶಾಲೆ ಮತ್ತು ಸಹ್ಯಾದ್ರಿ ಕಾಲೇಜುಗಳಲ್ಲಿ ನಡೆಯಿತು. ವೈದ್ಯಕೀಯ ಶಿಕ್ಷಣವನ್ನು ಬೆಳಗಾಂವಿಯ ಜವಾಹರಲಾಲ ನೆಹರು ವೈದ್ಯಕೀಯ ವಿದ್ಯಾಲಯದಲ್ಲಿ ಮುಗಿಸಿದರು. ಚಿಕಿತ್ಸಕ ...

                                               

ಆರ್. ಚಲಪತಿ

ಈಗ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ದಲ್ಲಿ ಸೀನಿಯರ್ ರೀಸರ್ಚ್ ಫೆಲೋ ಆಗಿ ಕೆಲಸ. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳು ಮತ್ತು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳಿಗೂ ಸೇರಿದಂತೆ 22 ವರುಷಗ ...

                                               

ಆರ್ಥರ್ ಕ್ಯೊಸ್ಟ್ಲೆರ್

ಬುಡಾಪೆಸ್ಟಿನಲ್ಲಿ ಹುಟ್ಟಿದ ಈತ ವಿಯನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ. ಜರ್ಮನಿಯ ಅನೇಕ ವರ್ತಮಾನ ಪತ್ರಿಕೆಗಳಿಗೆ ಮಧ್ಯ ಪ್ರಾಚ್ಯದ ವರದಿಗಾರನಾಗಿ ದುಡಿದ. 1926-31ರಲ್ಲಿ ಪ್ಯಾರಿಸ್ ಪತ್ರಿಕೆಯೊಂದರ ವರದಿಗಾರನಾಗಿಯೂ ಬರ್ಲಿನ್ನಿನ ವಿದೇಶೀ ಸಂಪಾದಕನಾಗಿಯೂ ಕೆಲಸ ಮಾಡಿದ. 1930ರಲ್ಲಿ ಕಮ್ಯೂನಿಸ್ ...

                                               

ಆರ್ಥರ್ ಹೆನ್ರಿ ಆಡಮ್ಸ್

ಆರ್ಥರ್ ಹೆನ್ರಿ ಆಡಮ್ಸ್ ಪತ್ರಕರ್ತ ಮತ್ತು ಲೇಖಕರಾಗಿದ್ದರು. ಅವರು ನ್ಯೂಜಿಲೆಂಡ್ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ ಆಸ್ಟ್ರೇಲಿಯಾದಲ್ಲಿ ಹೆಚ್ಚಿನದನ್ನು ಅವರು ಖರ್ಚು ಮಾಡಿದರೂ, ಚೀನಾ ಮತ್ತು ಲಂಡನ್ನಲ್ಲಿ ಸ್ವಲ್ಪ ಕಾಲ ವಾಸಿಸುತ್ತಿದ್ದರು.

                                               

ಆರ್ಯಶೂರ

ಸು. ೪ನೆಯ ಶತಮಾನ. ಸುಪ್ರಸಿದ್ಧ ಜಾತಕಮಾಲೆಯನ್ನು ಬರೆದವ. ಅಶ್ವಘೋಷನೇ ಈತನೆಂದು ಟಿಬೆಟನ್ ಧಾರ್ಮಿಕಇತಿಹಾಸವನ್ನು ಬರೆದ ತಾರಾನಾಥ ಲಾಮಾ ವಾದಿಸುತ್ತಾನೆ. ಈ ಗ್ರಂಥದಲ್ಲಿ ಮೂವತ್ತ ನಾಲ್ಕು ಜಾತಕ ಕಥೆಗಳಿವೆ. ಇವು ಬೋಧಿಸತ್ತ್ವನ ಪಾರಮಿತಗಳನ್ನು ನಿರೂಪಿಸುವ"ಕಥೆಗಳು. ಬಹುಮಟ್ಟಿಗೆ ಚರಿಯಾಪಿಟಕದಲ್ಲಿ ಅಡಕವಾಗ ...

                                               

ಆಲ್ಬರ್ಟ್ ಕಾಮೂ

ಆಲ್ಬರ್ಟ್ ಕಾಮೂ ಫ್ರಾನ್ಸ್ ದೇಶದ ಲೇಖಕ,ಪತ್ರಕರ್ತ ಮತ್ತು ತತ್ವಜ್ಞಾನಿ. ಇವರಿಗೆ ೧೯೫೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರ ದೃಷ್ಟಿಕೋನವು ತತ್ವಶಾಸ್ತ್ರದಲ್ಲಿ ಅಸಂಗತತೆಯ ಪರಿಕಲ್ಪನೆಯು ಬೆಳೆಯುವಲ್ಲಿ ಸಹಾಯ ಮಾಡಿತು.ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರೊಂದಿಗೆ ನಿರಾಕ ...

                                               

ಇ.ಎಂ. ಫಾರ್ಸ್ಟರ್

ಎಡ್ವರ್ಡ್ ಮಾರ್ಗನ್ ಫಾರ್ಸ್ಟರ್ ಓಎಂಸಿಎಚ್ಇಂಗ್ಲೀಷ್ ಕಾದಂಬರಿಕಾರ, ಸಣ್ಣ ಕಥೆಗಾರ, ಪ್ರಬಂಧಕಾರ ಮತ್ತು ವಾಗ್ಗೇಯಕಾರ ಆಗಿದ್ದ. ಅವನು 20 ನೇ ಶತಮಾನದ ಬ್ರಿಟಿಷ್ ಸಮಾಜದಲ್ಲಿ ವರ್ಗ ಭಿನ್ನತೆ ಮತ್ತು ಬೂಟಾಟಿಕೆ ಪರಿಶೀಲಿಸುವ ತನ್ನ ವ್ಯಂಗ್ಯಾತ್ಮಕ ಮತ್ತು ಚೆನ್ನಾಗಿ ಯೋಜಿತ ಕಾದಂಬರಿಗಳು ಎಂದು ಕರೆಯಲಾಗುತ್ತದೆ.

                                               

ಈರಣ್ಣ ಮೂಲೀಮನಿ

ಈರಣ್ಣ ಮೂಲೀಮನಿ ಜನನ ದಿನಾಂಕ:01-06-1961 ಕನ್ನಡದ ಲೇಖಕರು.ಇವರ ಕಾವ್ಯನಾಮ:"ಕಸ್ತೂರಿಪ್ರಿಯ" ಹಾಗೂ "ಕನ್ನಡ ಸುತ" ಹುಟ್ಟೂರು:ಅಮೀನಗಡ-587112,ಹುನಗುಂದ ತಾಲೂಕ,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.ಭಾರತ. ಶಿಕ್ಷಣ:ಅಮೀನಗಡದಲ್ಲಿ ಪ್ರೌಢ ಶಿಕ್ಷಣ1977,ಹುನಗುಂದದಲ್ಲಿ ಪದವಿಪೂರ್ವ ಶಿಕ್ಷಣ1979,ತಾಂತ್ರಿಕ ...

                                               

ಈಶ್ವರ ದೈತೋಟ

2016 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2015 ರಲ್ಲಿ ಪ್ರತಿಷ್ಠಿತ ಟಿ,ಎಸ್,ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 1 ಲಕ್ಷ ರೂ, ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿದೆ. 2015ರಲ್ಲಿ ಮೂಡಬಿದ್ರೆಯ ಪ್ರತಿಷ್ಠಿತ ನುಡಿಸಿರಿ ಪ್ರಶಸ್ತಿಯೂ ಅವರಿಗೆ ಬಂದಿದೆ. 2012 ಮುಂಬಯಿನ ಕರ್ಕಿ ವೆಂಕಟ ...

                                               

ಈಸ್ಕಿಲಸ್

ಈಸ್ಕಿಲಸ್: -: ಪ್ರಾಚೀನ ಗ್ರೀಸಿನ ನಾಟಕ ಸಾಹಿತ್ಯ ಕರ್ತೃತ್ರಯ ಶಿಖಾಮಣಿಗಳಲ್ಲಿ ಒಬ್ಬ. ಈತ ಹುಟ್ಟಿದ್ದು ಅಥೆನ್ಸಿನ ಹತ್ತಿರದಲ್ಲಿದ್ದ ಎಲ್ಯೂಸಿಸ್ ಗ್ರಾಮದಲ್ಲಿ ದೊಡ್ಡ ವಂಶಕ್ಕೆ ಸೇರಿದವ. ಪರ್ಷಿಯಾದೊಡನೆ ಕ್ರಿ. ಪೂ. 400ರಲ್ಲೂ ನಡೆದ ಯುದ್ಧಗಳಲ್ಲಿ ಭಾಗವಹಿಸಿದ್ದ. ತನಗಾಗಿ ಅವನೇ ಬರೆದುಕೊಂಡ ಒಂದು ಸಮಾಧ ...

                                               

ಉದ್ಯಾವರ ಮಾಧವ ಆಚಾರ್ಯ

ಉದ್ಯಾವರ ಮಾಧವ ಆಚಾರ್ಯ ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರು.೨೫-೦೩-೧೯೪೧ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ...

                                               

ಉಪಾಧ್ಯೆ, ಎ. ಎನ್.

ಉಪಾಧ್ಯೆ, ಎ. ಎನ್.: 1906-75. ಸಂಸ್ಕೃತ, ಪ್ರಾಕೃತ, ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಅಂತಾರಾಷ್ಟ್ರೀಯಖ್ಯಾತ ವಿದ್ವಾಂಸರು. ಇವರ ಪೂರ್ಣ ಹೆಸರು ಆದಿನಾಥ ನೇಮಿನಾಥ ಉಪಾಧ್ಯೆ.

                                               

ಎ. ಆರ್. ಮಣಿಕಾಂತ್

ಮಣಿಕಾಂತ್ ಕನ್ನಡದ ಪತ್ರಕರ್ತರು ಹಾಗೂ ಬರಹಗಾರರು. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅವರ ಪುಸ್ತಕಗಳು ಬಹಳ ಜನಪ್ರಿಯವಾಗಿದ್ದು ದಾಖಲೆ ಸಂಖ್ಯೆಯಲ್ಲಿ ಮಾರಾಟ ಹಾಗು ಮರುಮುದ್ರಣ ಕಂಡಿವೆ.

                                               

ಎ. ಕೆ. ಶಾಸ್ತ್ರಿ

ಡಾ.ಎ.ಕೆ.ಶಾಸ್ತ್ರಿ ಯವರು ಕರ್ನಾಟಕದ ಹಿರಿಯ ಇತಿಹಾಸತಜ್ಞರು. ಕರ್ನಾಟಕದ ಇತಿಹಾಸ ಪ್ರಪಂಚದಲ್ಲಿ ಬಹುಮುಖ ಸಂಶೋಧನಾ ಕಾರ್ಯ ಮಾಡಿದ ವಿದ್ವಾಂಸರ ಪರಂಪರೆಯ ಪ್ರಮುಖರಲ್ಲೊಬ್ಬರು. ಸಾಂಸ್ಕೃತಿಕ ಇತಿಹಾಸದ ರಚನೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದವರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವು ಇತಿಹಾಸ ಸಂಬಂ ...

                                               

ಎಂ. ಎ. ಜಯರಾಮ್ ರಾವ್

ಡಾ. ಎಂ. ಎ. ಜಯರಾಮ್ ರಾವ್, ಎಂದು ವಿಖ್ಯಾತರಾದ ಗಮಕ ವಾಚಕ, ಹಾಗೂ ವ್ಯಾಖ್ಯಾನಕಾರರ ತೊಳ್ಳಿಲ ಹೆಸರು, ಮೂಡಿಬಿದರೆ ಅನಂತ ಪದ್ಮನಾಭರಾವ್ ಜಯರಾಮ್ ರಾವ್, ಎಂದು. ಗಮಕ ಕಲೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಆರಿಸಿಕೊಂಡು, ಅದರಲ್ಲಿ ಸತತವಾಗಿ ಸಂಶೋಧನೆ ಮಾಡುತ್ತಿರುವ ವಿದ್ವಾಂಸರಲ್ಲೊಬ್ಬರು. ಅವರು ಸದಾ ತಮ ...

                                               

ಎಂ.ಜಿ. ಮಂಜುನಾಥ

ಡಾ. ಎಂ.ಜಿ. ಮಂಜುನಾಥ ಕರ್ನಾಟಕದ ಹೆಸರಾಂತ ಲಿಪಿ ಶಾಸ್ತ್ರಙ್ಜ್ನ ಮತ್ತು ಸಂಶೋಧಕರು. ಕನ್ನಡ ಲಿಪಿ ವಿಕಾಸ ಕೃತಿಯಿಂದ ಪ್ರಸಿದ್ಧರಾದ, ಡಾ. ಮಂಜುನಾಥ, ೨೦೧೫ರಿಂದ ಮೈಸೂರು_ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿಸೇವೆ ಸಲ್ಲಿಸುತ್ತಿದ್ದಾರೆ.

                                               

ಎಚ್. ಎಂ. ಮರುಳಸಿದ್ದಯ್ಯ

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಲೇಖಕ, ಪ್ರಯೋಗಶೀಲ, ಹಿರಿಯ ಸಮಾಜಕರ್ತರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಎಕೈಕರಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡ ಮಹಾನ್ ಜೀವಿ, ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →