Топ-100

ⓘ Free online encyclopedia. Did you know? page 385                                               

ಗುಂಡಿಗೆ ಮತ್ತು ಪುಪ್ಫುಸಗಳ ಶಸ್ತ್ರಚಿಕಿತ್ಸೆ

ಯಾವುದೇ ಬಾಹ್ಯ ಉಪಕರಣಕ್ಕೆ ಅಪ್ರವೇಶ್ಯವಾಗಿದ್ದ ಎದೆಗೂಡಿನ ಒಳಭಾಗ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು ಶಸ್ತ್ರಗಳಲ್ಲೂ ಶಸ್ತ್ರಚಿಕಿತ್ಸಾ ತಂತ್ರದಲ್ಲೂ ಬಲು ನಾಜೂಕಾದ ಪ್ರಗತಿ ಸಿದ್ಧಿಸಿದ ಬಳಿಕವೇ ಗುಂಡಿಗೆಯ ಮೇಲಿನ ಶಸ್ತ್ರಚಿಕಿತ್ಸೆ ಬಳಕೆಗೆ ಬಂದದು 20ನೆಯ ಶತಮಾನದಲ್ಲಿ; ಗಮನಾರ್ಹವಾಗಿ 1939ರ ತರುವಾಯ.

                                               

ಕಾರ್ಖಾನೆಯ ಸಂಘಟನೆ

ಒಂದು ಕಾರ್ಖಾನೆಯ ಉತ್ಪಾದನ ಕಾರ್ಯ ಸಮರ್ಪಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಕೆಲಸ ಮಾಡುವ ಎಲ್ಲ ವ್ಯಕ್ತಿಗಳ ಕೌಶಲ ಮತ್ತು ಸಾಮಥ್ರ್ಯಗಳು ಸಂಪೂರ್ಣವಾಗಿ ಉಪಯೋಗಕ್ಕೆ ಬರುವಂತೆ ಮತ್ತು ಅವರ ದುಡಿಮೆಯಲ್ಲಿ ಸುಸಂಘಟಿತವಾಗಿ ಮತ್ತು ಸುಗಮವಾಗಿ ಕ್ರೋಡೀಕೃತವಾಗುವಂತೆ ಏರ್ಪಡಿಸಿದ ಸುವ್ಯವಸ್ಥೆ. ಬಂಡವಾಳದ ಸದ್ವಿನಿ ...

                                               

ಗೋಸಲ ಚನ್ನಬಸವೇಶ್ವರ

ಗೋಸಲ ಚನ್ನಬಸವೇಶ್ವರ 15ನೆಯ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಶಿವಯೋಗಿ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಈತ ನಿರ್ವಯಲಾದ. ಈತನ ಗದ್ದಿಗೆಯ ಮೇಲೆ ದೇವಸ್ಥಾನವನ್ನು ಕಟ್ಟಿದ್ದಾರೆ. ಅದು ಗುಬ್ಬಿ ಚನ್ನಬಸವೇಶ್ವರ ಎಂಬ ಹೆಸರಿನ ಪ್ರಖ್ಯಾತ ದೇವಾಲಯವಾಗಿ ಸುತ್ತಮುತ್ತಲಿನ ಭಕ್ತರನ್ನು ಆಕರ್ಷಿಸಿದೆ. ಈತನ ಗುರು ...

                                               

ಬೂಚನಹಳ್ಳಿ

ಬೂಚನಹಳ್ಳಿ ಇದು ಕರ್ನಾಟಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಒಂದು ಚಿಕ್ಕ ಹಳ್ಳಿ.ಇದು ಪಾತಗಾನಹಳ್ಳಿಯ ಅಂಚೆಯ ವ್ಯಪ್ತಿಯ ಸುಂದರ ಹಳ್ಳಿ.ಈ ಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದವಾದ ಕಂಬದ ನರಸಿಂಹ ಸ್ವಾಮಿ, ವೆಂಕಟರಮಣ ಸ್ವಾಮಿ. ಚಾಮುಂಡಿ ಭೇವಿನ ಮರ. ಈ ಹಳ್ಳಿಯಲ್ಲಿ ಜನರು ಸಾಮಾನ್ಯವಾ ...

                                               

ಬೇಗೂರು ಕುಣಿಗಲ್

ಅಕ್ಷಾಂಶ ೧೩° ೦೦′ ೨೫″ ಹಾಗೂ ರೇಖಾಂಶ ೭೭° ೦೨′ ೫೦″ ಗಳಲ್ಲಿರುವ ತುಮಕೂರು ಜಿಲ್ಲೆ ಯ ಕುಣಿಗಲ್ ತಾಲ್ಲೋಕಿನ ಪ್ರಮುಖ ಗ್ರಾಮವೇ ಬೇಗೂರು. ಕುಣಿಗಲ್ ಪಟ್ಟಣದಿಂದ ಬೆಂಗಳೂರಿಗೆ ಸಾಗುವ ಹಳೆಯ ರಾ‍ಷ್ಟ್ರೀಯ ಹೆದ್ದಾರಿಯಲ್ಲಿ CH 69.900 Km ಸುಮಾರಿನಲ್ಲಿ ವ್ಯವಸಾಯೋತ್ಪನ್ನ ಮಾರುಕಟ್ಟೆಯ ಕಾಂಪೌಂಡ್ ಗೋಡೆಯ ಬದಿ ...

                                               

ಆಲದಹಳ್ಳಿ ರಂಗನಾಥ ಸ್ವಾಮಿ ಬೆಟ್ಟ

ಆಲದಹಳ್ಳಿ ಒಂದು ಕುಗ್ರಾಮ. ಈ ಕುಗ್ರಾಮದಲ್ಲಿ ಒಂದು ಸಣ್ಣ ಬೆಟ್ಟದ ಮೇಲೆ ರಂಗನಾಥ ಸ್ವಾಮಿ ದೇವಾಲಯವಿದೆ. ದೇವಾಲಯದ ಪಕ್ಕದಲ್ಲಿ ಒಂದು ದೊಡ್ಡ ಆಲದ ಮರವಿದೆ. ಇದರಿಂದಾಗಿ ಈ ದೇವಾಲಯಕ್ಕೆ ಆಲದ ಮರದ ರಂಗನಾಥ ಸ್ವಾಮಿ ದೇವಾಲಯವೆಂಬ ಹೆಸರಿದೆ. ಆಲದಹಳ್ಳಿ ಗ್ರಾಮವು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-೪ ...

                                               

ಅರಳಗುಪ್ಪೆ

ಅರಳಗುಪ್ಪೆ: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ಬಾಣಸಂದ್ರ ರೈಲ್ವೆ ನಿಲ್ದಾಣದಿಂದ ಪಶ್ಚಿಮಕ್ಕೆ ಸು.7ಕಿಮೀ ದೂರದಲ್ಲಿರುವ, ಪ್ರಾಚೀನ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾದ ಒಂದು ಹಳ್ಳಿ. ಇಲ್ಲಿ ಚೆನ್ನ ಕೇಶವ, ಕಲ್ಲೇಶ್ವರ ಎಂಬ ಎರಡು ಸುಂದರ ದೇವಾಲಯಗಳಿವೆ. ಚೆನ್ನ ಕೇಶವ ದೇವಾಲಯ ಹೊಯ್ಸಳ ವಾಸುಶೈಲಿಯಲ ...

                                               

ಉಂಬಳಿ

ಉಂಬಳಿ ಎಂದರೆ ರಾಜರು ಮತ್ತು ಶ್ರೀಮಂತರು ದೇವಸ್ಥಾನ, ಮಠಗಳಂಥ ಧಾರ್ಮಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ, ಗಮನಾರ್ಹವಾದ ಸೇವೆಯನ್ನು ಸಲ್ಲಿಸಿದವರಿಗೆ, ಯುದ್ಧದಲ್ಲಿ ನೆರವಾದವರಿಗೆ, ಅಧಿಕಾರಿಗಳಿಗೆ ಜಮೀನುಗಳನ್ನು ದತ್ತಿಗಳಾಗಿ ಬಿಟ್ಟುಕೊಟ್ಟು ಅವುಗಳ ಕಂದಾಯವನ್ನು ಮಾಫಿ ಮಾಡುತ್ತಿದ್ದರು. ಇಂಥ ಹೊಲಗಳೇ ಉಂಬ ...

                                               

ರೇಷ್ಮೆ ಹುಳು ಸಾಕಣೆ

ರೇಷ್ಮೆ ಕೃಷಿ, ಅಥವಾ ರೇಷ್ಮೆ ವ್ಯವಸಾಯ ಎಂದರೆ ರೇಷ್ಮೆಯನ್ನು ಉತ್ಪಾದಿಸಲು ರೇಷ್ಮೆ ಹುಳುಗಳನ್ನು ಬೆಳೆಸುವುದು. ರೇಷ್ಮೆ ಹುಳುಗಳಲ್ಲಿ ಹಲವಾರು ವಾಣಿಜ್ಯ ಪ್ರಭೇದಗಳಿದ್ದರೂ, ಬಾಂಬಿಕ್ಸ್ ಮೋರಿ ರೇಷ್ಮೆ ಹುಳುಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ತೀವ್ರವಾಗಿ ಅಧ್ಯಯನ ಮಾಡಿದೆ. ನವಶಿಲಾಯುಗದ ...

                                               

ಶ್ರೀರಂಗಂ

ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯಲ್ಲಿರುವ ಶ್ರೀರಂಗಂ, ಕಾವೇರಿ ನದಿಯು ಎರಡು ಕವಲುಗಳಾಗಿ ಹರಿದು ಮತ್ತೆ ಒಂದಾಗುವ ಮಧ್ಯೆ ಇರುವ ದ್ವೀಪ ಪಟ್ಟಣ. ಇದರ ದಕ್ಷಿಣಕ್ಕೆ ಕಾವೇರಿಯ ಬಲ ಕವಲು ಇದ್ದು ಅದರ ದಕ್ಷಿಣ ತಟದಲ್ಲಿ ತಿರುಚಿನಾಪಳ್ಳಿ ಪಟ್ಟಣವಿದೆ. ಶ್ರೀರಂಗಂನ ಉತ್ತರಕ್ಕೆ ಇರುವ, ಕಾವೇರಿಯ ಎಡ ಕವಲನ್ನ ...

                                               

ಪುರು

ಪುರುಗಳು ಋಗ್ವೇದದಲ್ಲಿ ಅನೇಕ ಬಾರಿ ಉಲ್ಲೇಖಿಸಲ್ಪಟ್ಟ ಕುಲ ಅಥವಾ ಕುಲಗಳ ಒಕ್ಕೂಟವಾಗಿದ್ದರು. ಋವೇ ೭.೯೬.೨ ಅವರನ್ನು ಸರಸ್ವತಿ ನದಿಯ ತಟದಲ್ಲಿ ಗುರುತಿಸುತ್ತದೆ. ಪುರುಗಳ ಹಲವಾರು ಬಣಗಳಿದ್ದವು, ಭಾರತರು ಅದರಲ್ಲಿ ಒಬ್ಬರಾಗಿದ್ದರು. ಪುರುಗಳು ಅನೇಕ ಇತರ ಗುಂಪುಗಳನ್ನು ಭಾರತರ ರಾಜ ಸುದಾಸನ ವಿರುದ್ಧ ಒಟ್ಟ ...

                                               

ಬೆಳ್ತಂಗಡಿ ನಿಕಾಯ

ಈ ಬೆಳ್ತಂಗಡಿ ನಿಕಾಯ ಅಥವಾ ಬೆಳ್ತಂಗಡಿ ನಿಕಾಯ ವು ಭಾರತ ದಲ್ಲಿರುವ ಕರ್ನಾಟಕರಾಜ್ಯದ ಮಂಗಳೂರು ಧರ್ಮಪ್ರಾಂತ್ಯ ಕ್ಕೆ ಒಳಪಟ್ಟಿರುವ ನಿಕಾಯ ಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿ"ಪ್ರದೇಶದಲ್ಲಿದೆ. ಈ ನಿಕಾಯ ೧೦ ಚರ್ಚುಗಳನ್ನು ಹೊಂದಿದ್ದು ಅಲ್ಲದೇ ಅತಿ ಪವಿತ್ರ ರಕ್ಷಕ ಯೇಸು ಚರ್ಚು ಇದರ ಪ್ರಧಾನ ಚರ್ಚು ನಿಕಾ ...

                                               

ಬೆಳ್ತಂಗಡಿ ವಲಯ

ಈ ಬೆಳ್ತಂಗಡಿ ನಿಕಾಯ ಅಥವಾ ಬೆಳ್ತಂಗಡಿ ವಲಯ ವು ಭಾರತ ದಲ್ಲಿರುವ ಕರ್ನಾಟಕರಾಜ್ಯದ, ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು ಕ್ಕೆ ಒಳಪಟ್ಟಿರುವ ನಿಕಾಯ ಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿ"ಪ್ರದೇಶದಲ್ಲಿದೆ. ಈ ನಿಕಾಯ ೧೦ ಚರ್ಚುಗಳನ್ನು ಹೊಂದಿದ್ದು ಅಲ್ಲದೇ ಅತಿ ಪವಿತ್ರ ರಕ್ಷಕ ಯೇಸು ಚರ್ಚು ಇದರ ಪ್ರಧ ...

                                               

೨೦೧೮ರ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾರತ

ಭಾರತವು ೯-೨೫ ಫ಼ೆಬ್ರವರಿ ೨೦೧೮ರಲ್ಲಿ ಪೈಯೊಂಗ್ಚಾಂಗ್, ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾಗವಹಿಸಿತು. ಭಾರತದ ತಂಡದಲ್ಲಿ ಎರಡು ಆಟಗಳಲ್ಲಿ ಆಡುವ ಇಬ್ಬರು ಪುರುಷ ಆಟಗಾರರು ಇದ್ದರು

                                               

ಸಂತಾಲಿ ವಿಕಿಪೀಡಿಯ

ಸಂತಾಲಿ ವಿಕಿಪೀಡಿಯ ವಿಕಿಪೀಡಿಯದ ಸಂತಾಲಿ ಭಾಷೆಯ ಆವೃತ್ತಿಯಾಗಿದೆ. ಈ ಜಾಲತಾಣವನ್ನು 2 ಆಗಸ್ಟ್ 2018 ರಂದು ಪ್ರಾರಂಭಿಸಲಾಯಿತು. ಸಂತಾಲಿ ಭಾಷೆಯ ಸ್ವಂತ ವರ್ಣಮಾಲೆಯಾದ ಓಲ್ ಚಿಕಿ ಯನ್ನು ಈ ವಿಕಿಪೀಡಿಯ ವರ್ಣಮಾಲೆಯಾಗಿ ಬಳಸಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಸುಮಾರು 74 ಲಕ್ಷ ಜನರು ಮಾತನಾಡುವ ಆಸ್ಟ್ರೊಸ ...

                                               

ರಾಮನ ಸೇತುವೆ

ರಾಮನ ಸೇತುವೆ ಅಥವಾ ಆಡಮ್ ನ ಸೇತುವೆ ಭಾರತಕ್ಕೂ ಸಿಲೋನಿಗೂ ಮಧ್ಯೆ ಸುಮಾರು ೩೬ ಕಿ.ಮೀ. ಉದ್ದದ, ಆಳವಿಲ್ಲದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಚಿಪ್ಪಿನಂಥ ಮರಳುಗಲ್ಲುಗಳನ್ನೊಳಗೊಂಡಿರುವ ಕಿರಿದಾದ, ಅರ್ಧ ಮುಳುಗಿರುವ ಒಡ್ಡು. ಈ ಪ್ರದೇಶದ ಕೆಲವು ಕಡೆಗಳಲ್ಲಿ ನೀರಿನ ಆಳ ೩೦ ಅಡಿ ಗಳಷ್ಟಿದ್ದು ಅಲ್ಲಲ್ಲೇ ಅನ ...

                                               

ರೇಣುಕಾ ಜಲಾಶಯ

ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ ...

                                               

ನುಗ್ಗಿಕೇರಿ ಹನುಮಂತ ದೇವಾಲಯ

ನುಗ್ಗಿಕೇರಿ ಹನುಮಂತ ದೇವಾಲಯವು ಕರ್ನಾಟಕದ ಧಾರವಾಡದಿಂದ ೭.೫ ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ಬರುತ್ತಾರೆ. ಶನಿವಾರ ಹನುಮಂತ ದೇವರ ವಿಶೇಷ ದಿವಸವಾಗಿರುವುದರಿಂದ ಈ ಸ್ಥಳಕ್ಕೆ ಹೆಚ್ಚಿನ ಭಕ್ತರು ಭೇಟಿ ಕೊಡುತ್ತಾರೆ.

                                               

ಸಗಣಿ

ಸಗಣಿ ಯು ಗೋಜಾತಿಯ ಪ್ರಾಣಿಗಳ ತ್ಯಾಜ್ಯ ಉತ್ಪನ್ನ. ಈ ಪ್ರಜಾತಿಗಳಲ್ಲಿ ದನಗಳು, ಕಾಡು ಕೋಣ, ಯಾಕ್, ಮತ್ತು ಎಮ್ಮೆ ಸೇರಿವೆ. ಸಗಣಿಯು ಪ್ರಾಣಿಯ ಹೊಟ್ಟೆಯ ಮೂಲಕ ಸಾಗಿದ ಸಸ್ಯ ವಸ್ತುವಿನ ಜೀರ್ಣವಾಗದ ಶೇಷ. ಪರಿಣಾಮರೂಪಿಯಾದ ಮಲವು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಬಣ್ಣವು ಹಸಿರಿನಿಂದ ಕಪ್ಪು ಬಣ್ಣದವರೆಗೆ ...

                                               

ಪುಷ್ಯರಾಗ

ಪುಷ್ಯರಾಗ ವು ನವರತ್ನಗಳ ಪೈಕಿ ಒಂದು. ವಜ್ರದಂತೆ ಇದನ್ನೂ ಕೂಡ ಕಂಡರಿಸಿ ಅಲಂಕರಣ ಆಭರಣವಾಗಿ ಉಪಯೋಗಿಸುತ್ತಾರೆ. ಗಾಜಿನಂಥ ಹೊಳಪಿದೆ. ಒರೆಗೆ ಬಣ್ಣವಿಲ್ಲ. ಶ್ವೇತ, ಹಳದಿ ಹಾಗೂ ಪಾಟಲವರ್ಣದ ಪುಷ್ಯರಾಗ ಆಭರಣ ರತ್ನವಾಗಿ ಹೆಚ್ಚು ಪ್ರಶಸ್ತ ಎನ್ನಿಸಿದೆ. ಮಧ್ಯ ಹಳದಿ. ಗರಿಕೆ ಹಳದಿ, ಬೂದು, ಕೆಲವೊಮ್ಮೆ ನೀಲವರ ...

                                               

ಅವಯವ

ವೈದ್ಯವಿಜ್ಞಾನದ,ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು. ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದ ...

                                               

ಅಲಕನಂದ

ಅಲಕನಂದಾ ಗಂಗಾನದಿಯ ಜಲಮೂಲಗಳಲ್ಲಿ ಒಂದು. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು. 28 ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು. 6600 ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಅನಂತರ ಪೂರ್ವಾಭಿಮುಖವಾಗಿ ಹರಿದು ದೇವಪ್ರಯಾಗದ ಬಳಿ ಭಾಗೀರಥಿ ಜಲ ಮೂಲವನ್ನು ಸೇರುತ್ತದೆ. ಅಲ್ ...

                                               

ಜ್ಞಾನೇಂದ್ರಿಯ

ಜ್ಞಾನೇಂದ್ರಿಯಗಳು ಐದು: ಕಣ್ಣು, ಕಿವಿ, ನಾಲಗೆ, ಮೂಗು ಮತ್ತು ಚರ್ಮ. ಇವು ಇಂದ್ರಿಯ ಗೋಚರವಾಗುವ ರೂಪ, ಶಬ್ದ, ರಸ, ಗಂಧ, ಸ್ಪರ್ಶ ಎಂಬ ಪಂಚತನ್ಮಾತ್ರಯಗಳನ್ನು ತರುವ ಇಂದ್ರಿಯಗಳು, ಬಾಹ್ಯೇಂದ್ರಿಯಗಳು. ಬಾಹ್ಯಜಗತ್ತಿನ ಮಾಹಿತಿಯನ್ನು ಮಿದುಳಿಗೆ ಸಾಗಿಸುವ ಕಾರ್ಯ ಜ್ಞಾನೇಂದ್ರಿಯಗಳದ್ದು. ದುರದೃಷ್ಟವಶಾತ್ ...

                                               

ಕಹಾಲೆ

ಅಲ್ ಅಥವಾ ಎಲ್, ದೇವರ ಮತ್ತು ಮಾನವರ ಪಿತಾಮಹ ಎಂದು ಯಾರು ; ಮತ್ತು ಇ ದೇವರು ಎಲ್ ಸ್ಪೀಕರ್ ದೇವರ ಎಂದು ಕೊನೆಗೊಳ್ಳುವ ಸೂಚಿಸುವ

                                               

ಯೋಲಿನ್ ಆಮ್

ಯೋಲಿನ್ ಆಮ್ ಇದು ದಕ್ಷಿಣ ಮಂಗೋಲಿಯಾದ ಗುರ್ವನ್ ಸೈಖನ್ ಪರ್ವತಗಳಲ್ಲಿನ ಆಳವಾದ ಮತ್ತು ಕಿರಿದಾದ ಕಣಿವೆಯಾಗಿದೆ. ಮಂಗೋಲಿಯನ್ ಭಾಷೆಯಲ್ಲಿ ಯೋಲ್ ಎಂದರೆ ಮರ್ಜಿಯರ್, ಈ ಕಣಿವೆಯಲ್ಲಿ ರಣಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಕಣಿವೆಗೆ ಆ ಹೆಸರನ್ನು ಇಡಲಾಗಿದೆ.ಇದನ್ನು ಸಾಮಾನ್ಯವಾಗಿ ರಣಹದ್ದುಗಳ ಕಣಿ ...

                                               

ಪಠಾನ್‍ಕೋಟ್

ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು ಹಿಮಾಲಯ ಪರ್ವತ ಶ್ರೇಣಿಗಳಿಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತದೆ. ಹಿಮಾಲಯಕ್ಕೆ ಹೊರಡುವ ಪ್ ...

                                               

ಪಕ್ಷಿನೋಟ

ಪಕ್ಷಿನೋಟ ವು ವೀಕ್ಷಕನು ಒಂದು ಪಕ್ಷಿ ಎಂಬ ದೃಷ್ಟಿಕೋನದಿಂದ, ಮೇಲಿನಿಂದ ಒಂದು ವಸ್ತುವಿನ ಎತ್ತರದ ನೋಟ. ಇದನ್ನು ಹಲವುವೇಳೆ ನೀಲನಕ್ಷೆಗಳು, ಅಂತಸ್ತುನಕ್ಷೆಗಳು ಮತ್ತು ನಕ್ಷೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಒಂದು ವೈಮಾನಿಕ ಛಾಯಾಚಿತ್ರವಾಗಿರಬಹುದು, ಆದರೆ ಒಂದು ರೇಖಾಚಿತ್ರವೂ ಆಗಿರಬಹುದು. ಮಾನ ...

                                               

ಮಾಛ್ಛು ಪಿಛ್ಛು

ಚೀನಿಯರು ಕ್ರಿ.ಪೂ ೮ನೇ ಶತಮಾನದ ಸುಮಾರಿನ ವಸಂತಋತು ಮತ್ತು ಶರದೃತುವಿನ ಅವಧಿಯ ಹೊತ್ತಿಗಾಗಲೇ ಗೋಡೆ-ಕಟ್ಟುವ ಕಸುಬಿನಲ್ಲಿ ಚೆನ್ನಾಗಿ ಪಳಗಿದ್ದರು. ಕ್ರಿ.ಪೂ. ೫ನೇ ಶತಮಾನದ ಕ್ರಿ.ಪೂ ೨೨೧ರ ಅವಧಿಯ ರಾಜ್ಯಗಳು ಪರಸ್ಪರ ಕಚ್ಚಾಡುತ್ತಿದ್ದ ಅವಧಿಯ ಸಮಯದಲ್ಲಿ, ಕ್ವಿ, ಯಾನ್‌ ಮತ್ತು ಝಾವೋ ಸಂಸ್ಥಾನಗಳೆಲ್ಲವೂ ತ ...

                                               

ದೊಡ್ಡಬಳ್ಳಾಪುರ ತಾಲ್ಲೂಕಿನ ನದಿಗಳು

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅರ್ಕಾವತಿ ಹಾಗೂ ಸುಬ್ರಹ್ಮಣ್ಯ ನದಿಗಳು ಹರಿಯುತ್ತವೆ. ಅರ್ಕಾವತಿ ನದಿಯು ನಂದಿ ದುರ್ಗ ತಪ್ಪಲಿಸಲ್ಲಿ ಹುಟ್ಟಿ ದೊಡ್ಡಬಳ್ಳಾಪುರ ನಗರದಲ್ಲಿ ಹರಿದು ಮುಂದೆ ಸಾಗುತ್ತವೆ. ಸುಬ್ರಹ್ಮಣ್ಯಬಂಡಿಹಳ್ಳ ನದಿಯು ಘಾಟಿ ಸುಬ್ರಹ್ಮಣ್ಯ ಬೆಟ್ಟ ಪ್ರದೇಶದ ತಪ್ಪಲಿನಲ್ಲಿ ಹುಟ್ಟಿ ಹರಿಯುತ ...

                                               

ತೊಣ್ಣೂರು ಕೆರೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣತಾಲೂಕಿನ ತೊಂಡನೂರಿನಲ್ಲಿರುವ ಒಂದು ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಸುಮಾರು ೨೧೫೦ ಎಕರೆಯಷ್ಟು ಜಾಗವನ್ನು ಆಕ್ರಮಿಸಿರುವ, ಸುತ್ತ ಮುತ್ತ ಬೆಟ್ಟ-ಗುಡ್ಡಗಳಿಂದ ಆವರಿಸಿರುವ ಈ ಕೆರೆಯನ್ನು ನೋಡುವುದೆ ಒಂದು ಆನಂದ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿ ಬರುತ್ತದೆ. ...

                                               

ಮರನಾಯಿ

ಮರನಾಯಿ ಅಥವಾ ನೀಲಗಿರಿ ಮಾರ್ಟಿನ್ ದಕ್ಷಿಣ ಭಾರತದಲ್ಲಿ ಕಂಡುಬರುವ ಮಾರ್ಟೆನ್ಗಳ ಏಕೈಕ ಜಾತಿಯಾಗಿದೆ. ದ ​​ಭಾಗಗಳಲ್ಲಿ ಇದು ಕಂಡುಬರುತ್ತದೆ.

                                               

ಮುಚುಕುಂದ

ದೇವಲೋಕದಲ್ಲಿ ಒಮ್ಮೆ ಯುದ್ಧವೊಂದರಲ್ಲಿ ಅಸುರರು ದೇವತೆಗಳನ್ನು ಸೋಲಿಸಿದರು. ಭಯಗೊಂಡ ದೇವತೆಗಳು ಮಹಾವೀರ ಮುಚುಕುಂದನ ಸಹಾಯ ಬೇಡಿದರು. ಮುಚುಕುಂದನು ದೇವತೆಗಳ ಸೇನೆಯ ನಾಯಕತ್ವ ವಹಿಸಿ ಬಹುಕಾಲ ಹೋರಾಡಿದನು. ಶಿವನ ಪುತ್ರ ಷಣ್ಮುಗಸ್ವಾಮಿಯು ಜನಿಸಿ ತಾರಕಾಸುರನನ್ನು ಕೊಂದು, ದೇವಸೇನೆಯ ನಾಯಕತ್ವ ವಹಿಸಿಕೊಂಡ ...

                                               

ಸುರೂ ಕಣಿವೆ

ಸುರೂ ಕಣಿವೆ ಯು ಭಾರತದ ಒಂದು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‍ನ ಕಾರ್ಗಿಲ್ ಜಿಲ್ಲೆಯಲ್ಲಿನ ಒಂದು ಕಣಿವೆಯಾಗಿದೆ. ಸಿಂಧೂ ನದಿಯ ಪ್ರಬಲ ಉಪನದಿಯಾದ ಸುರೂ ನದಿಯು ಇದರ ಮೂಲಕ ಹರಿಯುತ್ತದೆ. ಕಣಿವೆಯ ಅತ್ಯಂತ ಮಹತ್ವದ ಪಟ್ಟಣವೆಂದರೆ ಸಂಕೂ. ಸುರೂ ಕಣಿವೆಯು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಸುರೂ ಕಣ ...

                                               

ಉಗನಿಬಳ್ಳಿ

ಎಲೆಗಳ ಜೋಡಣೆ ಪರ್ಯಾಯ, ಆಕಾರ ಅಂಡ ಅಥವಾ ಕೊಂಚ ಉದ್ದುದ್ದ. ಹೂಗಳು ಗೊಂಚಲು ಗೊಂಚಲಾಗಿರುತ್ತದೆ. ಅವುಗಳ ಬಣ್ಣ ಗುಲಾಬಿ ನಸುನೇರಳೆ ಅಥವಾ ಬಿಳಿ. ಕಾಯಿಗಳು ಸಣ್ಣಗೆ ಗುಂಡಗೆ ಇರುತ್ತದೆ. ಬಣ್ಣ ಕಿತ್ತಳೆ ಅಥವಾ ಕೆಂಪು.

                                               

ಗಿಳಿಮೀನು

ಪರ್ಸಿಫಾರ್ಮೀಸ್ ಗಣದ ಸ್ಕಾರಿಡೀ ಕುಟುಂಬಕ್ಕೆ ಸೇರಿದ ಸ್ಕಾರಸ್ ಜಾತಿಯ ಮೀನಗಳಿಗೆ ಇರುವ ಸಾಮಾನ್ಯ ಹೆಸರು. ಅಟ್ಲಾಂಟಿಕ್, ಫೆಸಿಫಿಕ್, ಹಿಂದೂ ಮಹಾಸಾಗರ, ಮೆಡಿಟರೇನಿಯನ್ ಸಮುದ್ರಗಳಲ್ಲೆಲ್ಲ ಇವೆ. ಇವುಗಳ ದೇಹ ವರ್ಣ ರಂಜಿತವಾಗಿರುವುದರಿಂದ ಹಾಗೂ ಮೂತಿಯು ಗಿಳಿಯ ಕೊಕ್ಕಿನಂತೆ ಇರುವುದರಿಂದ ಇವಕ್ಕೆ ಗಿಳಿಮೀನ ...

                                               

ಹೀಮೊಫಿಲಿಯ

ಇಡೀ ಇತಿಹಾಸದಲ್ಲಿ ಹಿಮೋಫಿಲಿಯವನ್ನು ಯಹೂದಿಗಳು ಮೊದಲು ಗುರುತ್ತಿಸಿದ್ದಾರೆ.ಹಿಮೋಫಿಲಿಯಾ ರಕ್ತದ ಕಾಯಿಲೆಯನ್ನು ರಾಯಲ್ ರೋಗ ಎಂದು ಹೆಸರಿಸಿದ್ದಾರೆ ಏಕೆಂದರೆ ರಾಣಿ ವಿಕ್ಟೋರಿಯರವರ ವಾಹಕ ತನ್ನ ಹೆಣ್ಣು ಮಕಳಿಗ್ಗೆ ರವಾನಿಸಲಾಗಿದೆ.ಆ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಾದ ಅನೇಕ ರಾಜಮನೆತನಗಳು ಪರಸ್ಪರ ಕುಟುಂ ...

                                               

ಮುತ್ತುಗಳು

ಮುತ್ತುಗಳು -ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ, ತನ್ನ್ನ ಆಕಾರ, ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ, ಜನರನ್ನು ವಶೀಕರಿಸುತ್ತಾ ಬಂದಿದೆ. ಎಲ್ಲರನ್ನು ಪ್ರಾಚೀನ ಕಾಲದಿಂದಲೇ ತನ್ನ ಕಡೆ ಹಾಗು ತನ್ನ ಜನ್ಮರಹಸ್ಯದ ಕಡೆಗೆ ಸೆಳೆಯುತ್ತಾ ಬಂದಿರುವ ಈ ರತ್ನದ ಜನ್ಮವು ಒಂದು ನಿ ...

                                               

ವೆಬ್

ವೆಬ್, ಸಾಕ್ಷರ ಪ್ರೋಗ್ರಾಮಿಂಗ್ ಕಾರ್ಯಗತಗೊಳಿಸಲು ಕಂಪ್ಯೂಟರ್ ಪ್ರೋಗ್ರಾಮಿಂಗ್ ವ್ಯವಸ್ಥೆಯನ್ನು ಡೊನಾಲ್ಡ್ ನುತ್ ಸೃಷ್ಟಿಸಿದರು. ವೆಬ್‌ ಅನ್ನುವುದು ಅಂತರ್ಜಾಲದ ಮೂಲಕ ಕಾರ್ಯಾಚರಿಸುವ ಮತ್ತು ಸರ್ವರ್‌ ಎಂದು ಹೇಳಲಾಗುವ ಯಂತ್ರದಲ್ಲಿ ಸಂಗ್ರಹವಾಗಿರುವ ಸಂಬಂಧಿತ ವ್ಯಕ್ತಿ/ಸಂಸ್ಥೆಯ ಮಾಹಿತಿಯನ್ನು ನಿರ್ದಿ ...

                                               

ಒಕ್ಕಲಿಗರ ಸಂಘ

ಒಕ್ಕಲಿಗರ ಸಂಘ ಶಾಲೆ: ಯಶಸ್ಸಿನ ಮಾರ್ಗವನ್ನು ನಾವು ನಿಮಗೆ ತೋರಿಸುತ್ತೇವೆ! ಮೂಡಿಗೆರೆಯ ಒಕ್ಕಲಿಗರ ಸಂಘ ಶಾಲೆಯನ್ನು ಮೂಡಿಗೆರೆಯ ಒಕ್ಕಲಿಗರ ಸಂಘ ಶೈಕ್ಷಣಿಕ ಟ್ರಸ್ಟ್ 1997 ರಲ್ಲಿ ಪ್ರಾರಂಭಿಸಲಾಯಿತು. ಇದು ಕೇಂದ್ರೀಯ ಪ್ರೌಢ ಸೆಕೆಂಡರಿ ಶಿಕ್ಷಣ ಮಂಡಳಿಗೆ ಅಂಗಸಂಸ್ಥೆಯಾಗಿದೆ. ದಿನಾಂಕದಂತೆ, ಪೂರ್ವಪ್ರಾಥ ...

                                               

ಚೆರ್ಪು

{{#if:| ಚೆರ್ಪು ದಕ್ಷಿಣ ಭಾರತದ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ. ಇದು ತ್ರಿಶೂರ್ ಪಟ್ಟಣದಿಂದ ದಕ್ಷಿಣಕ್ಕೆ ೧೨ ಕಿ.ಮೀ ದೂರದಲ್ಲಿದೆ ಮತ್ತು ಇದು ಥೈಪ್ರೈಯರ್ ರಸ್ತೆಯಲ್ಲಿದೆ. ಇದು ಹಲವಾರು ದೇವಾಲಯಗಳಿಂದ ಕೂಡಿದೆ ಮತ್ತು ಕೆಲವು ನದಿಗಳು ಅದರ ಸಮೀಪದಲ್ಲಿ ಹರಿಯುತ್ತವೆ. ...

                                               

ಹಿಂದಿ ವಿಕಿಪೀಡಿಯ

ಹಿಂದಿ ವಿಕಿಪೀಡಿಯಾ ವಿಕಿಪೀಡಿಯಾದ ಹಿಂದಿ ಆವೃತ್ತಿಯಾಗಿದೆ. ಇದನ್ನು ಜುಲೈ 2003 ರಲ್ಲಿ ಪ್ರಾರಂಭಿಸಲಾಯಿತು. ಜೂನ್ 2020 ರ ವೇಳೆಗೆ, ಇದು 139.657 ಲೇಖನಗಳನ್ನು ಹೊಂದಿದೆ.

                                               

ಬಾಂಗ್ಲಾ ವಿಕಿಪೀಡಿಯ

ಬಂಗಾಳಿ ವಿಕಿಪೀಡಿಯ ಅಥವಾ ಬಾಂಗ್ಲಾ ವಿಕಿಪೀಡಿಯ ಉಚಿತ ಆನ್‌ಲೈನ್ ವಿಶ್ವಕೋಶವಾದ ವಿಕಿಪೀಡಿಯದ ಬಂಗಾಳಿ ಭಾಷಾ ಆವೃತ್ತಿಯಾಗಿದೆ. ಜನವರಿ 27, 2004 ರಂದು ಪ್ರಾರಂಭವಾದ ಇದು ಅಕ್ಟೋಬರ್ 2006 ರಲ್ಲಿ 10.000 ಲೇಖನಗಳನ್ನು ಮೀರಿದೆ, ಹಾಗೆ ಮಾಡಿದ ದಕ್ಷಿಣ ಏಷ್ಯಾದ ಎರಡನೇ ಭಾಷೆಯಾಗಿದೆ. ೨೮ ಮಾರ್ಚ್ ೨೦೨೧, ಒಟ ...

                                               

ಸಿಂಧಿ ವಿಕಿಪೀಡಿಯ

ಸಿಂಧಿ ವಿಕಿಪೀಡಿಯ ಫೆಬ್ರವರಿ 6, 2006 ರಿಂದ ಪ್ರಾರಂಭವಾದ ಉಚಿತ ವಿಶ್ವಕೋಶವಾಗಿದೆ. ಇದು ವಿಕಿಪೀಡಿಯಾದ ಸಿಂಧಿ ಭಾಷೆಯ ಆವೃತ್ತಿಯಾಗಿದೆ, ಇದು ಉಚಿತ, ಮುಕ್ತ-ವಿಷಯ ವಿಶ್ವಕೋಶವಾಗಿದೆ. ಇದು 13.595 ಲೇಖನಗಳನ್ನು ಹೊಂದಿದೆ. 2014 ರಿಂದ, ವಿಶ್ವಕೋಶವು ವಿಷಯದಲ್ಲಿ ಒಟ್ಟಾರೆ ಹೆಚ್ಚಳವನ್ನು ಕಂಡಿದೆ.

                                               

ಅಸ್ಸಾಮಿ ವಿಕಿಪೀಡಿಯ

ಅಸ್ಸಾಮಿ ವಿಕಿಪೀಡಿಯಾವು ಉಚಿತ ವಿಶ್ವಕೋಶವಾದ ವಿಕಿಪೀಡಿಯಾದ ಅಸ್ಸಾಮಿ ಭಾಷಾ ಆವೃತ್ತಿಯಾಗಿದೆ. ಇದರ ಡೊಮೇನ್ ಜೂನ್ 2, 2002 ರಂದು ಅಸ್ತಿತ್ವಕ್ಕೆ ಬಂದಿತು. ಜುಲೈ 2015 ರಲ್ಲಿ ಅದು 3.600 ಲೇಖನಗಳನ್ನು ತಲುಪಿತ್ತು. ಇದು ಈಗ 26.673 ನೋಂದಾಯಿತ ಬಳಕೆದಾರರೊಂದಿಗೆ 6.957 ಲೇಖನಗಳನ್ನು ಹೊಂದಿದೆ. ಮೊದಲ ಅ ...

                                               

ವಿಕಿ ವಿಕಿ ವೆಬ್

ವಿಕಿ ವಿಕಿ ವೆಬ್ ಮೊದಲ ಬಾರಿಗೆ ವಿಕಿ ಅಥವಾ ಬಳಕೆದಾರ-ಸಂಪಾದಿಸಬಹುದಾದ ವೆಬ್‌ಸೈಟ್ ಆಗಿದೆ. ತಂತ್ರಾಂಶ ವಿನ್ಯಾಸದ ಮಾದರಿಗಳನ್ನು ಚರ್ಚಿಸುವ ಪೋರ್ಟ್ಲ್ಯಾಂಡ್ ಪ್ಯಾಟರ್ನ್ ರೆಪೊಸಿಟರಿ ಜಾಲತಾಣದೊಂದಿಗೆ ಇದನ್ನು 25 ಮಾರ್ಚ್ 1995 ರಂದು ಅದರ ಸಂಶೋಧಕ ಪ್ರೋಗ್ರಾಮರ್ ವಾರ್ಡ್ ಕನ್ನಿಂಗ್ಹ್ಯಾಮ್ ಪ್ರಾರಂಭಿಸಿದ ...

                                               

ಪಂಜಾಬಿ ವಿಕಿಪೀಡಿಯ

ಪಂಜಾಬಿ ವಿಕಿಪೀಡಿಯ ಉಚಿತ ವಿಶ್ವಕೋಶವಾದ ವಿಕಿಪೀಡಿಯಾದ ಪಂಜಾಬಿ ಭಾಷೆಯ ಆವೃತ್ತಿಯಾಗಿದೆ. ಎರಡು ಪಂಜಾಬಿ ವಿಕಿಪೀಡಿಯಾ ಆವೃತ್ತಿಗಳಿವೆ. ಪೂರ್ವ ಪಂಜಾಬಿ ವಿಕಿಪೀಡಿಯಾ ಮತ್ತು ಪಶ್ಚಿಮ ಪಂಜಾಬಿ ವಿಕಿಪೀಡಿಯ.

                                               

ಎಂ ಜಿ ಎಂ ಗ್ರಾಂಡ್

ಎಂ ಜಿ ಎಂ ಗ್ರಾಂಡ್ ಲಾಸ್ ವೇಗಾಸ್ನ ಪ್ಯಾರಡೈಸ್ ನೆವಾಡಾ ಹಾದಿಯಲ್ಲಿನ ಒಂದು ಹೋಟೆಲ್ ಕ್ಯಾಸಿನೊ ಆಗಿದೆ. MGM ಗ್ರಾಂಡ್, ವೆನೆಷಿಯನ್ ಆಫ್ ಅನ್ನು ಹಿಂದಿಕ್ಕಿ, ಕೊಠಡಿಗಳ ಸಂಖ್ಯೆ ಮತ್ತು ಯುನೈಟೆಡ್ ಸ್ಟೇಟ್ಸ್ನ ದೊಡ್ಡ ಹೋಟೆಲ್ ರೆಸಾರ್ಟ್ ಸಂಕೀರ್ಣವಾಗಿದೆ ಇದು ವಿಶ್ವದಲ್ಲೇ ಮೂರನೇ ದೊಡ್ಡ ಹೋಟೆಲ್ ಆಗಿದೆ. ...

                                               

ಯರಝರ್ವಿ

ಯರಝರ್ವಿ: ಯರಝರ್ವಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲುಕಿನ ಹಳ್ಳಿ. ೨೦೧೯ ರಲ್ಲಿ ಹೊಸದಾಗಿ ನಿರ್ಮಾನವಾದ ಯರಗಟ್ಟಿ ತಾಲುಕಿನ ವ್ಯಾಫ್ತಿಗೆ ಬರುತ್ತದೆ. ಬೆ೦ಗಳೂರಿನಿ೦ದ್ದ ವಾಯುವ್ಯ ಬಾಗಕ್ಕೆ ೫೭೮ ಕಿ.ಮಿ ದುರದಲ್ಲಿದೆ. ಬೆಳಗಾವಿಯಿ೦ದಾ ಫೂರ್ವಕ್ಕೆ ೫೮ ಕಿ.ಮಿ ದೂರವಿದೆ ಹಾಗು ಯರಗಟ್ಟಿಯಿ೦ದಾ ಪಶ್ಚಿಮಕ್ಕೆ ೧ ...

                                               

ಆಲ್ಮೋರ

ಭಾರತ ಗಣರಾಜ್ಯದ ಉತ್ತರಖಂಡ್ ರಾಜ್ಯದ ಕುಮಾಊ ಭಾಗದಲ್ಲಿರುವ ಒಂದು ಪ್ರಮುಖ ಜಿಲ್ಲೆ. 29º-62º ಉ.ಅ. ಮತ್ತು 79º-67º ಪು.ರೇ. ಕಾಳಿ ಎಂದು ಹೆಸರಾಗಿರುವ ಗಂಗಾನದಿಯ ಮೇಲ್ಕಣಿವೆ ಹಾಗೂ ಗೋಗ್ರಾನದಿಗಳ ಮಧ್ಯಭಾಗದಲ್ಲಿದೆ. ಜಿಲ್ಲಾ ವಿಸ್ತೀರ್ಣ 3139 ಚ.ಕಿಮೀ. ಜನಸಂಖ್ಯೆ 6.30.567 2001. ಸಮುದ್ರಮಟ್ಟಕ್ಕಿಂತ ...

                                               

ಮನಕಾಮನಾದೇವಿ

ಮನಕಾಮನಾದೇವಿ ಯ ಗುಡಿ ಇರುವುದು ಹಿಮಾಲಯ ಪರ್ವತಶ್ರೇಣಿಯ ಎತ್ತರವಾದ ಬೆಟ್ಟದ ಮೇಲೆ. ಕ್ರಿಸ್ತಶಕ ೧೬೧೪-೩೦ರಲ್ಲಿ ಆಳಿದ ನೇಪಾಳೀ ದೊರೆಯ ಪತ್ನಿ ದೈವೀಶಕ್ತಿ ಹೊಂದಿದ್ದಳಂತೆ. ಸೇವಕ ಲಖನದಾಸ ಅವಳ ಅನುವರ್ತಿಯಾಗಿದ್ದ. ಒಮ್ಮೆ ರಾಜನಿಗೆ ಕನಸಿನಲ್ಲಿ ಅವನ ಹೆಂಡತಿ ದೇವಿಯಾಗಿ ಮತ್ತು ಅನುವರ್ತಿ ಲಖನದಾಸ ಸಿಂಹವಾಗ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →