Топ-100

ⓘ Free online encyclopedia. Did you know? page 384                                               

ಲಾಂಗ್ ಸ್ಕರ್ಟ್

ಕಾಲೇಜಿನ ಲಲನೆಯರಿಂದ ಹಿಡಿದು ಮಧ್ಯ ವಯಸ್ಸಿನ ಹೆಂಗಸರು ಹಾಕುವ ಉಡುಪಾಗಿದೆ. ಇತಿಹಾಸಪೂರ್ವ ಕಾಲದಿಂದಲೂ ಸ್ಕರ್ಟ್‍ಗಳನ್ನು ಧರಿಸಲಾಗುತ್ತಿತ್ತು. ಇದು ಕೆಳಭಾಗದ ದೇಹವನ್ನು ಆವರಿಸುವ ಸರಳ ಮಾರ್ಗವಾಗಿದೆ. ಅರ್ಮೇನಿಯಾದಲ್ಲಿ 3.900 ಕ್ರಿ. ಪೂ. ಗೆ ಸಂಬಂಧಿಸಿದ ಒಂದು ಹುಲ್ಲು ನೇಯ್ದ ಸ್ಕರ್ಟ್ ಪತ್ತೆಯಾಗಿದೆ. ...

                                               

ಸೀಮೆ ಹುಣಸೆ

ಸೀಮೆ ಹುಣಸೆ ಮರದ ವೈಜ್ಞಾನಿಕ ಹೆಸರು ಇಂಗಾಡೂಲ್ಸ್‍. ಇದನ್ನು ದೊರ ಹುಣಸೆ,ಚಕ್ಕುಲಿ ಮರ,ಇಲಾಚಿ ಕಾಯಿ,ಇಲಾಚ್-ಹುಂಚಿ ಎಂದು ಕರೆಯುತ್ತಾರೆ. ಇಥೆಸೆಲೋಬಿಯಮ್ ಡುಲ್ಸೆ ಎಂಬುದು ಬಟಾಣಿ ಕುಟುಂಬದ ಒಂದು ಹೂಬಿಡುವ ಸಸ್ಯವಾಗಿದೆ. ಇದನ್ನು ಹವಾಯಿಯಲ್ಲಿ ಆಕ್ರಮಣಕಾರಿ ಜಾತಿ ಎಂದು ಪರಿಗಣಿಸಲಾಗಿದೆ.ಸೀಮೆ ಹುಣಸೆಯು ಫ ...

                                               

ಕೈಗಾ ಪರಮಾಣು ವಿದ್ಯುತ್‌ ಸ್ಥಾವರ

ಕೈಗಾ ಎಂಬುದು ಭಾರತದ ಕರ್ನಾಟಕ ರಾಜ್ಯದಲ್ಲಿನ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಎಂಬಲ್ಲಿ ನೆಲೆಗೊಂಡಿರುವ ಒಂದು ಪರಮಾಣು ವಿದ್ಯುತ್‌ ಸ್ಥಾವರವಾಗಿದೆ. ಈ ಸ್ಥಾವರವು 2000ನೇ ಇಸವಿಯ ಮಾರ್ಚ್‌ನಿಂದಲೂ ಕಾರ್ಯಾಚರಣೆಯನ್ನು ನಡೆಸುತ್ತಿದೆ ಮತ್ತು ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಸಂಸ ...

                                               

ಚುಟು ಸಾಮ್ರಾಜ್ಯ

ಚುಟು ಸಾಮ್ರಾಜ್ಯ 1 ನೇ ಶತಮಾನ BCE ಯಿಂದ 3 ನೆಯ ಶತಮಾನ CE ವರೆಗೆ ದಕ್ಷಿಣ ಭಾರತದ ಡೆಕ್ಕನ್ ಪ್ರದೇಶದ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಭಾರತದ ಸಾಮ್ರಾಜ್ಯವಾಗಿದೆ ಬನವಾಸಿ ಇದರ ರಾಜಧಾನಿಯಾಗಿತ್ತು.ಚತುಸ್ ಶಾತವಾನರ ದ್ವೇಷಪೂರಿತ ರಾಜವಂಶವಾಗಿತ್ತು.ಅಶೋಕನ ಶಾಸನಗಳನ್ನು ಹೊರತುಪಡಿಸಿದರೆ, ಚುಟು ಸಾಮ್ರಾಜ್ಯದ ...

                                               

ಜಡೆ ಬಿಲ್ಲೆಗಳು

ಮಹಿಳೆಯರ ಕೇಶಾಲಂಕಾರದಲ್ಲಿ ಹೂವಿನಷ್ಟೇ ಮಹತ್ವವವನ್ನು ಜಡೆ ಬಿಲ್ಲೆ ಪಡೆದಿದೆ. ಜಡೆ ಬಿಲ್ಲೆ ಎಂದರೆ ಹೆಣೆದ ಹೆರಳಿಗೆ ಧರಿಸುವ ಆಭರಣ ಎಂಬುದು ಪ್ರತೀತಿ.ಇದು ಸಾಂಪ್ರದಾಯಿಕ ತೊಡುಗೆಯಾದರೂ ಇಂದು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಎಲ್ಲಾ ವಯೋಮಾನದ ಹೆಂಗೆಳೆಯರು ಧರಿಸಬಹುದಾದ ಜಡೆ ಬಿಲ್ಲೆಗಳು ತ ...

                                               

ಕಡಲ ಇಲಿ

ವಲಯವಂತ ವಂಶದ ಪಾಲಿಕೀಟ ಗಣಕ್ಕೆ ಸೇರಿದ ಅಫ್ರೊಡೈಟ್ ಜಾತಿಯ ಕಡಲುವಾಸಿ. ಉತ್ತರ ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ರಾಷ್ಟ್ರಗಳ ಕರಾವಳಿಯ ನಯವಾದ ಮಣ್ಣಿನ ಸಮುದ್ರ ತಳದಲ್ಲಿ ವಾಸಿಸುತ್ತದೆ. ಸಮುದ್ರತಳದಲ್ಲಿ ತೆವಳುವಾಗ ಇಲಿಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು.

                                               

ಅನ್ವೇಷಣೆ

ಅನ್ವೇಷಣೆ ಯು ಮಾಹಿತಿ ಅಥವಾ ಸಂಪನ್ಮೂಲಗಳ ಶೋಧನೆಯ ಉದ್ದೇಶಕ್ಕಾಗಿ ಹುಡುಕುವ ಕ್ರಿಯೆ. ಅನ್ವೇಷಣೆಯು ಮಾನವರನ್ನು ಒಳಗೊಂಡಂತೆ, ಎಲ್ಲ ಪ್ರಾಣಿ ಪ್ರಜಾತಿಗಳಲ್ಲಿ ಸಂಭವಿಸುತ್ತದೆ. ಮಾನವ ಇತಿಹಾಸದಲ್ಲಿ, ಅದರ ಅತ್ಯಂತ ನಾಟಕೀಯ ಏರಿಕೆ ಶೋಧನಾ ಯುಗದ ಅವಧಿಯಲ್ಲಿ ಐರೋಪ್ಯ ಅನ್ವೇಷಕರು ವಿವಿಧ ಕಾರಣಗಳಿಗಾಗಿ ಸಮುದ್ ...

                                               

ಸ್ಕೊಟ್ ಲಾ೦ಡ್

ಸ್ಕಾಟ್ಲೆಂಡ್ ಯುನೈಟೆಡ್ ಕಿಂಗ್ಡಮ್ ನ ಭಾಗವಾದ ಮತ್ತು ಗ್ರೇಟ್ ಬ್ರಿಟನ್ ನ ಉತ್ತರ ಮೂರನೇ ದ್ವೀಪವನ್ನು ಆವರಿಸುವ ಒಂದು ದೇಶ. ಇದು ದಕ್ಷಿಣ ಇಂಗ್ಲೆಂಡ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ, ಮತ್ತು ಬದಲಾಗಿ ನೈಋತ್ಯ ಪೂರ್ವ, ಉತ್ತರ ಚಾನಲ್ ಮತ್ತು ಐರಿಶ್ ಸಮುದ್ರ ದ ಉತ್ತರ ಸಮುದ್ರ, ಅಟ್ಲಾಂಟಿಕ್ ಸಾಗ ...

                                               

ಗಂಟೆ (ಕಾಲದ ಏಕಮಾನ)

ಗಂಟೆ ಯು ಕಾಲದ ಒಂದು ಏಕಮಾನವಾಗಿದ್ದು ಇದನ್ನು ಒಂದು ದಿನದ ​ 1 ⁄ 24 ಭಾಗ ಎಂದು ಸಾಂಪ್ರದಾಯಿಕವಾಗಿ ಲೆಕ್ಕಹಾಕಲಾಗಿದೆ. ಪರಿಸ್ಥಿತಿಗಳನ್ನು ಅವಲಂಬಿಸಿ ವೈಜ್ಞಾನಿಕವಾಗಿ 3.599–3.601 ಸೆಕೆಂಡುಗಳಿಗೆ ಸಮ ಎಂದು ಲೆಕ್ಕಹಾಕಲಾಗಿದೆ. ಗಂಟೆಯನ್ನು ಆರಂಭದಲ್ಲಿ ಪ್ರಾಚೀನ ನಿಕಟಪ್ರಾಚ್ಯದಲ್ಲಿ ರಾತ್ರಿ ಅಥವಾ ಹಗ ...

                                               

ಕಾಕರಣೆ ಹಕ್ಕಿ

ಕಾಕರಣೆ ಹಕ್ಕಿHarpactes fasciatus trogon ಕುಟುಂಬದಲ್ಲಿಯ ಒಂದು ಪಕ್ಷಿ. ಇದು ಶ್ರೀಲಂಕಾ ಮತ್ತು ಭಾರತದ ಪರ್ಯಾಯದ್ವೀಪ ಕಾಡುಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಇದನ್ನು ಪ್ರಧಾನವಾಗಿ ಪಶ್ಚಿಮ ಘಟ್ಟಗಳ ಮಧ್ಯ ಬೆಟ್ಟಗಳ ಅರಣ್ಯಗಳಲ್ಲಿ ಮತ್ತು ಪೂರ್ವ ಘಟ್ಟಗಳ ಭಾಗಗಳಲ್ಲಿ ಗುರುತಿಸಲಾಗಿದೆ., ಮೈನಾ ಹಕ್ ...

                                               

ತೆನೆ

ತೆನೆ ಗೋಧಿ ಅಥವಾ ಮೆಕ್ಕೆಜೋಳದಂತಹ ಏಕದಳ ಧಾನ್ಯ ಸಸ್ಯದ ಕಾಂಡದ ಕಾಳುಬಿಡುವ ತುದಿ. ಇದು ಕೆಲವು ಎಲೆಗಳಲ್ಲಿ ಎದ್ದುಕಾಣುವ ಹಾಲೆಗಳನ್ನೂ ಸೂಚಿಸಬಹುದು. ತೆನೆಯು ಕೇಂದ್ರ ಕಾಂಡ ಮತ್ತು ಅದರ ಮೇಲೆ ಒತ್ತೊತ್ತಾಗಿ ಅಡಕುಗೊಂಡು ಬೆಳೆಯುವ ಹೂವುಗಳ ಸಾಲುಗಳನ್ನು ಹೊಂದಿರುವ ಒಂದು ಕದಿರುಗೊಂಚಲು. ಇವು ತಿನ್ನಲರ್ಹ ಬ ...

                                               

ಸ್ವರ್ಣಯುಗ

ಸ್ವರ್ಣಯುಗ ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್‍ನ ಕೃತಿಯಿಂದ. ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ. ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ...

                                               

ತಿರುಚಿರಾಪಳ್ಳಿ ಜಂಕ್ಷನ್

ತಿರುಚಿರಾಪಳ್ಳಿ ಜಂಕ್ಷನ್ ತಮಿಳುನಾಡಿನ ತಿರುಚಿರಾಪಳ್ಳಿ ರೈಲ್ವೆ ನಿಲ್ದಾಣದಲ್ಲಿ ಇರುವ ಒಂದು ಜಂಕ್ಷನ್ ಆಗಿದೆ. ಇದು ದಕ್ಷಿಣ ರೈಲ್ವೆ ವಲಯದ ತಿರುಚಿರಾಪಳ್ಳಿ ರೈಲ್ವೆ ವಿಭಾಗದ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ನಿಲ್ದಾಣದ ಸಂಕೇತವು TPJ ಎಂದು ಅಧಿಕೃತ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

                                               

ಭಗವತಿ

ಭಗವತಿ, ಇದು ಸಂಸ್ಕೃತ ಮೂಲದ ಒಂದು ಪದವಾಗಿದೆ. ಈ ಪದವನ್ನು ಭಾರತದಲ್ಲಿ ಸಭ್ಯ ರೂಪವಾಗಿ ಪರಿಹರಿಸಲು ಅಥವಾ ಹಿಂದೂ ಧರ್ಮದಲ್ಲಿ ಸ್ತ್ರೀ ದೇವತೆಗಳಿಗೆ ಗೌರವಯುತ ಶೀರ್ಷಿಕೆಯಾಗಿ ಬಳಸಲಾಗುತ್ತದೆ. ಭಗವತಿಯ ಪುರುಷ ಸಮಾನ ಭಗವಾನ್. ದೇವಿ ಅಥವಾ ಈಶ್ವರಿ ಬದಲಿಗೆ "ಭಗವತಿ" ಎಂಬ ಪದವನ್ನು ಬಳಸಬಹುದು.

                                               

ವರಾಹಿ

ಹರಾಡಿ ನದಿ ಎಂದೂ ಕರೆಯಲ್ಪಡುವ ವರಾಹಿ ನದಿ, ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮೂಲಕ ಹರಿಯುತ್ತದೆ. ಇದು ಹಾಲಾಡಿ, ಬಸರುರ್, ಕುಂದಾಪುರ ಮತ್ತು ಗುಂಗಲ್ಲಿ ಮೂಲಕ ಸಮುದ್ರಕ್ಕೆ ಸೇರುತ್ತದೆ. ಇದು ಸೂಪಾರ್ಣಿಕಾ ನದಿ, ಕೆಡಾಕ ನದಿ, ಚಕ್ರ ನದಿ, ಮತ್ತು ಕುಬ್ಜಾ ನದಿಯನ್ನು ಸೇರಿಕೊಂಡು ಅರೇಬಿಯನ್ ಸಮುದ ...

                                               

ಆಸ್ಟರ್

ಬಹುಜನಪ್ರಿಯವೂ ರಮ್ಯವೂ ಆದ ವಾರ್ಷಿಕ ಸಸ್ಯ ಆಸ್ಟರೇಸೇ ಅಥವಾ ಕಂಪಾಸಿಟೀ ಕುಟುಂಬಕ್ಕೆ ಸೇರಿದೆ. ಸೀಮೆ ಸೇವಂತಿಗೆಯೆಂದೂ ಕರೆಯುತ್ತಾರೆ. ಇದನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸುತ್ತಾರೆ. ಸೇವಂತಿಗೆಯಂತಿರುವ ಈ ಹೂಗಳನ್ನು ಮಂಜರಿಗಳಿಗೂ ಕಳಶಗಳಲ್ಲಿ ಜೋಡಿಸುವುದಕ್ಕೂ ಮುಡಿಯಲೂ ಉಪಯೋಗಿಸ ಬಹುದು. ಇಂದಿನ ಹೂವ ...

                                               

ಪಟ್ಟಮಾಡ

ಕರ್ನಾಟಕ ರಾಜ್ಯದ ಪುಟ್ಟ ಜಿಲ್ಲೆ ಕೊಡಗು. ಈ ಜಿಲ್ಲೆಯ ಮೂಲ ನಿವಾಸಿಗಳು ಕೊಡುವ ಜನಾಂಗದವರು. ಸದರಿ ಕೊಡವ ಜನಾಂಗದವರಿಗೆ ಪ್ರತ್ಯೇಕವಾದ ಆಚಾರ, ವಿಚಾರ, ಭಾಷೆ ಹಾಗೂ ಸಂಪ್ರದಾಯದ, ಪ್ರತಿಯೊಂದು ಕೊಡುವ ಕುಟುಂಬಕ್ಕೆ ಕುಟುಂಬ ಹೆಸರು ಇರುತ್ತದೆ. ಪ್ರತಿಯೊಂದು ಕುಟುಂಬಕ್ಕೆ ದೊಡ್ಡಮನೆ ಇರುತ್ತದೆ. ಕೊಡವರ ಕೌಟು ...

                                               

ಬೆಟ್ಟದ ಪುರ

ಬೆಟ್ಟದ ಪುರ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಇದು ಪಕ್ಕದ ಕೊಡಗು ಜಿಲ್ಲೆಗೆ ತೀರ ಹತ್ತಿರ. ಈ ಊರಿನ ವಿಶೇಷತೆಯೆಂದರೆ, ’ಸಂಕೇತಿ ಬ್ರಾಹ್ಮಣರು,’ ಸುಮಾರು ೬೦೦ ವರ್ಷಗಳ ಹಿಂದೆ, ತಮಿಳುನಾಡಿನಿಂದ ಬಂದವರು ಮೊಟ್ಟಮೊದಲನೆಯದಾಗಿ ಇಲ್ಲಿಯೇ ನೆಲೆಸಿದರು. ಕನ್ನಡ ಭಾಷೆಯಲ್ಲಿ ಬೆಟ್ಟದ ಹತ್ತಿರವಿರುವ ನ ...

                                               

ಕಸಿಮಾಡುವಿಕೆ (ಸಸ್ಯಶಾಸ್ತ್ರ)

ಎರಡು ಬೇರೆ ಬೇರೆ ಸಸ್ಯಗಳ ಭಾಗಗಳನ್ನು ಒಗ್ಗೂಡಿಸಿ ಒಂದಾಗಿ ಬೆಳೆಸುವ ಒಂದು ಕ್ರಮ. ಅಬೀಜೋತ್ಪಾದನೆಯಂತೆಯೇ ಈ ವಿಧಾನದಿಂದಲೂ ಸಸ್ಯಗಳನ್ನು ವೃದ್ಧಿ ಮಾಡಬಹುದಾದರೂ ಇವೆರಡು ಕ್ರಮಗಳಲ್ಲೂ ಅನೇಕ ವ್ಯತ್ಯಾಸಗಳುಂಟು. ಒಂದು ಸಸ್ಯದ ಭಾಗ ಬೇರು ಬಿಟ್ಟು ಸ್ವಂತವಾಗಿ ಬೆಳೆಯುತ್ತಿರುವ ಸಸ್ಯದ ಕಾಂಡ, ಬೊಡ್ಡೆ ಅಥವಾ ತ ...

                                               

ಕುಕ್ಕಂದೂರು

ಕಿನ್ನಿಮಾಣಿ-ಪೂಮಾಣಿ ಎಂಬವರಿಬ್ಬರು ಸಹೋದರರಾಗಿದ್ದರು,ಕಂಚಿ ದೇಶದ ರಾಜಕುಮಾರರು. ಜನರ ನ್ಯಾಯದ ಪರೀಕ್ಷೆಗೋಸ್ಕರ ತಮ್ಮ ಸಕಲ ಭೋಗಹಳನ್ನು ತ್ಯಜಿಸಿ, ದೇಶವನ್ನು ಬಿಟ್ಟು ಲೋಕ ಸಂಚಾರಕ್ಕೆಂದು ಹೊರಡುತ್ತಾರೆ. ಹೀಗೆ ಸಂಚಾರ ಬೆಳೆಸಿದ ಇವರಿಬ್ಬರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಬೇರ್ಪಡಿಸುವ ಸು ...

                                               

ಚೆಂಗಲರಾಯ ರೆಡ್ಡಿ

ಚೆಂಗಲರಾಯ ರೆಡ್ಡಿ, ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆಗಿದ್ದವರು. ಇವರು ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರ ...

                                               

ಕುರುಬೂರು

ಕುರುಬೂರು ೧೩.೧೮೫೪°ಎನ್ ೭೮.೪೪೦°ಇ ನಲ್ಲಿ ಇದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಗಿದ್ದು ೨೦೦೭ ರಲ್ಲಿ ಕೋಲಾರ ಜಿಲ್ಲೆಯನ್ನು ವಿಭಜಿಸುವ ಸಂದರ್ಭದಲ್ಲಿ. ಕುರುಬೂರಿನ ಜನಸಂಖ್ಯೆ ಮುಖ್ಯವಾಗಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ ಭಾಷೆ ಅಧಿಕೃತ ಮತ್ತು ಆಡಳಿತ ಭಾಷೆಯಾಗಿ ಉಳಿ ...

                                               

ಕ್ರಿಶ್ಚಿಯನ್ನರು/ಕ್ರೈಸ್ತರು

ಕ್ರಿಶ್ಚಿಯನ್ನರು/ಕ್ರೈಸ್ತರು //ಕ್ರೈಸ್ತ ಧರ್ಮದ ಅನುಯಾಯಿಗಳು. ಕ್ರೈಸ್ತರು ಯೇಸುವಿನ ಬೋಧನೆಗಳಲ್ಲಿ ನಂಬಿಕೆ ಹೊಂದಿದವರು. ಯೇಸುವಿನ ಶಿಲುಬೆಗೇರಿಸಿದ ನಂತರ, ಕ್ರಿಶ್ಚಿಯನ್ ಧರ್ಮ ಪವಿತ್ರ ಭೂಮಿಯಲ್ಲಿ ಮತ್ತು ರೋಮನ್ ಸಾಮ್ರಾಜ್ಯದುದ್ದಕ್ಕೂ ಹರಡಲು ಪ್ರಾರಂಭಿಸಿತು. ಪ್ರಪಂಚದಲ್ಲಿ ಕ್ರೈಸ್ತಧರ್ಮವು ಹೆಚ್ಚಿ ...

                                               

ಕಂಕರ್

ಕಂಕರ್ ವಿವಿಧ ಗಾತ್ರದ ಉಂಡೆಗಳ ರೂಪದಲ್ಲಿರುವ ಸುಣ್ಣಶಿಲೆಯ ಒಂದು ಬಗೆ. ಕಂಕರೆ ಎಂದೂ ಕರೆಯುವುದುಂಟು. ಭಾರತದಂಥ ಉಷ್ಣವಲಯ ಪ್ರದೇಶಗಳಲ್ಲಿ ಕೆಲವೆಡೆ ದೊರೆಯುತ್ತದೆ. ಇದು ಕ್ಯಾಲ್ಸಿಯಂ ಫೆಲ್ಡ್‌ಸ್ಪಾರ್ ಮತ್ತು ಇತರ ಸುಣ್ಣದ ಸಿಲಿಕೇಟ್ ಖನಿಜಗಳ ರಾಸಾಯನಿಕ ಬದಲಾವಣೆಯಿಂದಲೂ ಆಮ್ಲಗ್ರಾನೈಟಿನಿಂದ ಹಿಡಿದು ಪ್ರ ...

                                               

ಜಿ.ರಾಜಗೋಪಾಲ್ ಜೋಶಿ

ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಕಿರಿಯ ಸಹೋದರ ಜಿ.ರಾಜಗೋಪಾಲ ಜೋಶಿ ಅವರಿಗೆ ಧಾರ್ಮಿಕತೆ ಎಂಬುದು ಜನ್ಮತಃ ಬಂದಿದೆ.ಪ್ರವೃತ್ತಿಯಾಗಿದ್ದ ನಟನೆಯೇ ಈಗ ವೃತ್ತಿಯಾಗಿದೆ. ಹಿನ್ನೆಲೆ ಸರಿಸುಮಾರು ೨೩ ವರ್ಷಗಳ ಹಿಂದೆ ನಡೆದ ಘಟನೆ ಇದು. ಚಿಕ್ಕಮಗಳೂರು ಜಿಲ್ಲೆಯ ಕಳ ...

                                               

ಕಮ್ಮರಡಿ

ಕಮ್ಮರಡಿ ಎಂಬ ಊರು ಕರ್ನಾಟಕ ರಾಜ್ಯದಲ್ಲಿದೆ. ಈ ಊರು ಅರ್ಧ ಕೊಪ್ಪ ಹಾಗೂ ಇನ್ನರ್ಧ ತೀರ್ಥಹಳ್ಳಿ ತಾಲ್ಲೂಕಿಗೆ ಸೇರುತ್ತದೆ. ಕಮ್ಮರಡಿಯು ಕೊಪ್ಪ ತಾಲೂಕಿನ ಚಾವಲ್ಮನೆ ಗ್ರಾಮ ಪಂಚಾಯ್ತಿ ಹಾಗು ಭಾಗಶಃ ಅರೇಹಳ್ಳಿ ಗ್ರಾಮ ಪಂಚಾಯ್ತಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಗೆ ಸೇರುತ್ತದೆ. ಕಮ್ಮರಡಿಯ ಸುತ್ತಮುತ್ತ ...

                                               

ಕಂಬರ್ಲೆಂಡ್ ನದಿ

ಕಂಬರ್ಲೆಂಡ್ ನದಿ: ದಕ್ಷಿಣ ಕಂಬರ್ಲೆಂಡ್ ಪ್ರಸ್ಥಭೂಮಿಯ ಕಂಬರ್ಲೆಂಡ್ ಪರ್ವತಪ್ರದೇಶದಲ್ಲಿ ಹುಟ್ಟಿ ಕೆಂಟಕಿ ಮತ್ತು ಟೆನೆಸೀಗಳಲ್ಲಿ ಹರಿದು 1100 ಕಿಮೀ ದೂರ ಕ್ರಮಿಸಿ ಒಹಿಯೊ ನದಿಯನ್ನು ಸೇರುತ್ತದೆ. ಬೇಸಗೆಯಲ್ಲಿ ಇದರ ಪ್ರವಾಹ ಕಡಿಮೆ. ಇದು ಮಳೆಗಾಲದಲ್ಲಿ ತುಂಬಿ, ಅನಾಹುತಕಾರಿಯಾಗಿ ಹರಿಯುತ್ತದೆ. ಈ ನದಿಯ ...

                                               

ಮೊಳಕಾಲ್ಮೂರು

ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು. ಈ ತಾಲ್ಲೂಕಿನ ಉತ್ತರಕ್ಕೆ ಬಳ್ಳಾರಿ ತಾಲ್ಲೂಕಿನ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನಲ್ಲಿದೆ. ದಕ್ಷಿಣಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದು ...

                                               

ಉಡುಗಣಿ

ಶಿಕಾರಿಪುರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗ್ರಾಮ.ಈ ಕ್ಷೇತ್ರದ ಹೆಸರನ್ನು ನೆನಪಿಸಿಕೊಂಡರೆ ಎದುರು ನಿಲ್ಲುವುದು ೧೨ ನೇ ಶತಮಾನದ ಶ್ರೇಷ್ಠ ವಚನಕಾರ್ತಿ ಹಾಗೂ ಅಕ್ಕ ಎಂದೇ ಖ್ಯಾತಿ ಪಡೆದ ಅಕ್ಕಮಹಾದೇವಿಯ ಭಾವಚಿತ್ರ.ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿಯೇ ಉಡುಗಣಿ.ಇವಳು ಸೌಂದರ್ಯವತಿ, ಸದ್ಗುಣ ಸಂಪನ ...

                                               

ಕಬ್ಬಾಳು

ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ. ಕಬ್ಬಾಳು ಕನಕಪುರ ತಾಲ್ಲೂಕು, ರಾಮನಗರ ಜಿಲ್ ...

                                               

ಅಘಲಯ

ಅಘಲಯ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗ್ರಾಮ. ಜಿಲ್ಲಾಕೇಂದ್ರ ಮಂಡ್ಯದಿಂದ ೬೦ ಕಿ. ಮೀ. ಮತ್ತು ತಾಲ್ಲೂಕು ಕೇಂದ್ರ ಕೆ. ಆರ್. ಪೇಟೆಯಿಂದ ೨೦ ಕಿ. ಮೀ. ದೂರದಲ್ಲಿದೆ. ಶ್ರವಣಬೆಳಗೊಳ ಹತ್ತಿರದಲ್ಲಿರುವ ನಗರವಾಗಿದ್ದು ೧೦ ಕಿ. ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿರುವ ಮಲ್ಲೇಶ್ವರನಾಥ ದೇವಾಲಯವ ...

                                               

ಹಗರಿಬೊಮ್ಮನಹಳ್ಳಿ

{{#if:| ಹಗರಿಬೊಮ್ಮನಹಳ್ಳಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ತಾಲ್ಲೂಕು ಎಣ್ಣೆ ಬೆಳೆಗಳ ಹಾಗು ಎಣ್ಣೆ ಉತ್ಪಾದನೆಯ ಕೇಂದ್ರವಾಗಿದೆ. ಈ ತಾಲುಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಬಂಡೆ ರಂಗನಾಥ ಸ್ವಾಮಿ ಗುಡ್ಡ ಗಮನೀಯ. ಇದರ ಸುತ್ತಲು ತುಂಗಭದ್ರ ನದಿ ಇದೆ. ಹಗರಿಬೊಮ್ಮನಹಳ್ಳಿ ಹತ್ತಿರದಲ್ಲಿ ...

                                               

ಆಲ್ವಾಯಿ

ಕೇರಳ ರಾಜ್ಯದ ಒಂದು ತಾಲ್ಲೂಕು ಹಾಗೂ ಪೆರಿಯಾರ್ ನದಿಯ ದಡದಲ್ಲಿರುವ ತಾಲ್ಲೂಕಿನ ಕೇಂದ್ರ ಪಟ್ಟಣ. ಕೊಚ್ಚಿ-ಷೋರನೊರುಗಳ ನಡುವಿನ ರೈಲುಮಾರ್ಗದ ಒಂದು ನಿಲ್ದಾಣ. ಆಲ್ವಾಯಿನದಿ ಹಿಂದೆ ಸ್ನಾನಧಾಮವಾಗಿದ್ದು ಈಗ ಬೇಸಗೆಯ ಕಾಲದ ಪ್ರವಾಸಿಗರ ತಂಗುದಾಣವಾಗಿದೆ. ನದಿಯ ದಂಡೆಯಲ್ಲಿರುವ ಈಶ್ವರ ದೇವಾಲಯ ಅನೇಕ ಭಕ್ತರನ್ ...

                                               

ಸೋಮನಳ್ಳಮ್ಮ

ಸೋಮನಳ್ಳಮ್ಮ ನ ದೇವಾಲಯವು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಸೋಮನಹಳ್ಳಿ ಕ್ಷೇತ್ರ ದಲ್ಲಿದೆ. ನಾಗಮಂಗಲದಿಂದ ದಕ್ಷಿಣಕ್ಕೆ ಸುಮಾರು ೧೫ ಕಿ.ಮಿ.ದೂರದಲ್ಲಿದೆ. ಸಮೀಪದಲ್ಲಿಯೇ ಲೋಕಪಾವನಿ ನದಿ ಹರಿಯುತ್ತಿದೆ. ಸೋಮನಳ್ಳಮ್ಮ ನ ಮೂಲ ಹೆಸರು ಸೋಮನಾಯಕಿ, ಈಕೆ ಬೊಮ್ಮನಾಯಕ ಎಂಬ ಪಾಳೇಗಾರನ ಮಗಳು. ಬೊಮ್ಮನಾಯಕನ ...

                                               

ಅರ್ಕೇಶ್ವರ ದೇವಸ್ಥಾನ

ಕೃಷ್ಣರಾಜನಗರ ತಾಲ್ಲೂಕು ಮೈಸೂರು ಜಿಲ್ಲೆಯ ಪ್ರಮುಖ ತಾಲ್ಲೂಕಾಗಿದ್ದು, ಇದು ಭತ್ತದ ಕಣಜವೆಂದು ಪ್ರಸಿದ್ದವಾಗಿದೆ. ಇದು ಮೈಸೂರು ಜಿಲ್ಲೆಯ ಹಲವು ಭಾಗಕ್ಕೆ ಭತ್ತವನ್ನು ಪೂರೈಸುತ್ತದೆ. ಕನ್ನಡನಾಡೀನ ಜೀವನಾಡಯಾದ ಕಾವೇರಿಯ ಬಹುಪಾಲು ಈ ತಾಲ್ಲೂಕಿನಲ್ಲಿ ಸೇರಿದೆ. ಇದನ್ನು ೧೯೨೫ರ ಸುಮಾರಿನಲ್ಲಿ ಕೃಷ್ಣರಾಜ ಒಡ ...

                                               

ಹನೂರ್

ಹನೂರ್ ಮರ್ಟಾಲಿ, ಅಜ್ಜಿಪುರಾ, ಬಂಡಲಿ, ಕೌಡಲಿ, ಕಾಮಜೇರೆ ಮತ್ತು ಸಿಂಗನಲ್ಲೂರುಗಳಂತಹ ಅನೇಕ ಸಮೀಪದ ಹಳ್ಳಿಗಳಿಗೆ ವಾಣಿಜ್ಯ ಕೇಂದ್ರವಾಗಿದೆ. ಮಾಜಿ ಸಚಿವ ಜಿ. ರಾಜು ಗೌಡ ಅವರನ್ನು ಹನುರ್ನಿಂದ ಆಯ್ಕೆ ಮಾಡಲಾಯಿತು. ನಾಗಪ್ಪ ಕರ್ನಾಟಕ ಮಾಜಿ ಸಚಿವ ವೀರಪ್ಪನ್ ಅವರು ಕೊಲ್ಲಲ್ಪಟ್ಟರು ಹನುರ್ ಕ್ಷೇತ್ರದಿಂದ ಆಯ ...

                                               

ಕಾರಡಗಿ

ಮಹಾರಥೋತ್ಸವ ದೇವಸ್ಥಾನದ ಮಹಾದ್ವಾರದಿಂದ ಆರಂಭಗೊಂಡ ಭವ್ಯ ತೇರಿನ ಉತ್ಸವ ಪಾದಗಟ್ಟಿಯವರೆಗೆ ಜರುಗಿ ಪುನಃ ತೇರನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಮೂರು ದಿನಗಳ ಪರ್ಯಂತ ಜರುಗಲಿರುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ, ಮಹಾಗಣಾರಾಧನೆ, ಗುಗ್ಗಳ ಮಹೋತ್ಸವ ...

                                               

ತುಮ್ಮಿನಕಟ್ಟಿ

ತುಮ್ಮಿನಕಟ್ಟಿ ಯು ಹಾವೇರಿ ಜಿಲ್ಲೆ ಯ ರಾಣಿಬೆನ್ನೂರು ತಾಲೂಕಿನ ಸರಹದ್ದಿನಲ್ಲಿದೆ. ಇಲ್ಲಿ ಶ್ರೀ ಸಂಗನ ಬಸವೇಶ್ವರ ಪದವಿ ಪೂರ್ವ ವಿದ್ಯಾಲಯ, ಸರಕಾರೀ ಪ್ರಾಥಮಿಕ ಶಾಲೆಗಳು, ಮತ್ತು ಪ್ರೌಢ ಶಾಲೆ ಇಲ್ಲಿ ನ ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿವೆ., ಇಲ್ಲಿ ವಾಸವಾಗಿರುವ ಕುಟುಂಬಗಳು ಹೆಚ್ಚಾಗಿ ನ ...

                                               

ತೆ೦ಗಳಿ

ತೆ೦ಗಳಿ ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಒಂದು ಪ್ರಮುಖ ಹಳ್ಳಿ. ಪ೦ಚಲಿ೦ಗೇಶ್ವರ, ಪಾ೦ಡುರ೦ಗ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಇಲ್ಲಿನ ಪ್ರಮುಖ ಐತಿಹಾಸಿಕ ಆಕರ್ಶಣೆಗಳು.ಇದೇ ಜಿಲ್ಲೆಯ ಚಿತ್ತಾಪೂರತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಿತವಾಗಿರೋ ಶ್ರೀ ಶಂಭುಲಿ ...

                                               

ಡಾಂಗಿ (ಗೋವಿನ ತಳಿ)

ಡಾಂಗಿ ಗಳಿಗೆ ಆ ಹೆಸರು ಬಂದಿದ್ದು ಅವುಗಳ ತವರೂರು ಮುಂಬಯಿ ಹತ್ತಿರದ ಡಾಂಗ್ಸ್ ಎಂಬ ಗುಡ್ಡಗಾಡು ಪ್ರದೇಶದಿಂದ. ಇಲ್ಲಿಯ ಅತೀ ಮಳೆಯ ಕಾರಣ, ಕೃಷಿ ಇಲ್ಲಿ ಆರ್ಥಿಕವಾಗಿ ಅನುಕೂಲಕರವಾಗಿಲ್ಲ. ಆದರೆ ಡಾಂಗಿಗಳ ಕಷ್ಟಸಹಿಷ್ಣು ದೇಹಧಾರ್ಡ್ಯತೆ, ಅತೀ ಮಳೆಗೂ ಜಗ್ಗದೇ ದುಡಿಯಬಲ್ಲ ಸಾಮರ್ಥ್ಯ ಇರುತ್ತದೆ. ಡಾಂಗಿಗಳು ...

                                               

ಅವಳಿಗಳು(ಅವಳಿತನ)

ಮಾನವ ಸಂತಾನವರ್ಧನೆಯಲ್ಲಿ ಒಂದು ಹೆರಿಗೆಗೆ ಒಂದು ಮಗು ಸಹಜವಾದದ್ದು. ಕೆಲವು ಬಾರಿ ಒಂದೇ ಗರ್ಭದಲ್ಲಿ ಎರಡು, ಮೂರು, ಕೆಲವೊಮ್ಮೆ ನಾಲ್ಕು ಕೂಸುಗಳೂ ಬೆಳೆಯುವುದು ಉಂಟು. ಎರಡು ಮಕ್ಕಳು ಒಂದೇ ಗರ್ಭದಲ್ಲಿ ಬೆಳೆಯುವುದನ್ನು ಅವಳಿ ಎಂದು ಕರೆಯುತ್ತಾರೆ. ಅದರಲ್ಲಿ ಎರಡು ವಿಧ. ಸಾಧಾರಣವಾಗಿ ಹೆಣ್ಣಿನಲ್ಲಿ ಒಂದು ...

                                               

ಬಿಯರ್

ಬಿಯರ್ ಸಾಮಾನ್ಯ ಮದ್ಯಗಳಲ್ಲೆಲ್ಲ ಕಡಿಮೆ ಪ್ರಮಾಣದಲ್ಲಿ ಮದ್ಯಸಾರ ಇರುವ ಪೇಯ. ಮೊಳೆಯಿಸಿದ ಬಾರ್ಲಿಯನ್ನು ಹುದುಗೇಳಿಸಿ ಇದನ್ನು ತಯಾರಿಸುತ್ತಾರೆ. ಹದಗೊಂಡು ರುಚಿ ಬರಲು ಹಾಪ್ಸ್ ಎಂಬ ಕಹಿ ಸಸ್ಯ ಪದಾರ್ಥವನ್ನು ಸೇರಿಸಲಾಗುತ್ತದೆ. ಬಿಯರ್ ಹುದುಗೇಳಿಸಿದ ಮಾಲ್ಟ್ ಪಾನೀಯವಾದರೂ ಇದಕ್ಕೆ ಅಮೆರಿಕದಲ್ಲಿ ಲ್ಯಾಗರ ...

                                               

ಲಗ್ನಪತ್ರಿಕೆ

ಲಗ್ನಪತ್ರಿಕೆ ಯು ವಿವಾಹಕ್ಕೆ ಬರುವಂತೆ ಸ್ವೀಕರಿಸುವವನಿಗೆ ಕೇಳಿಕೊಳ್ಳುವ ಪತ್ರ. ಸಾಮಾನ್ಯವಾಗಿ ಇದನ್ನು ವಿಧ್ಯುಕ್ತ, ಮೂರನೇ ವ್ಯಕ್ತಿಯ ಭಾಷೆಯಲ್ಲಿ ಬರೆದಿರಲಾಗಿರುತ್ತದೆ. ಇದನ್ನು ವಿವಾಹದ ದಿನಾಂಕಕ್ಕೆ ಐದರಿಂದ ಎಂಟು ವಾರಗಳ ಮೊದಲು ಅಂಚೆ ಮೂಲಕ ಕಳುಹಿಸಲಾಗುತ್ತದೆ. ಯಾವುದೇ ಇತರ ಆಹ್ವಾನ ಪತ್ರಿಕೆಯಂತೆ ...

                                               

ಯು.ಸಘಾಯಮ್

ಉಪಕಾರಪಿಳ್ಳೈ ಸಗಾಯಮ್ ಮೂಲತಃ ತಮಿಳುನಾಡಿನವರು. ಇವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ತಮಿಳುನಾಡಿನ ಹಿರಿಯ, ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. ಐ.ಎ.ಎಸ್ ಅಧಿಕಾರಿಯಾದರೂ ತೀರ ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ. ಅಲ್ಲದೆ ತಮಿಳುನಾಡು ಸರ್ಕಾರಕ್ಕೆ ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಿದ ಮೊಟ್ಟ ಮ ...

                                               

ಕಾಲ್ನಡಿಗೆ

ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಬಿಟ್ಟರೆ ಬೇರೆ ಯಾವುದೇ ಸರಳ ವಿಧಾನಗಳಿಲ್ಲ. ನಡಿಗೆಗೆ ೧೦ ಕಾರಣಗಳು. ೧.ನಡಿಗೆಗಾಗಿ ಯಾವುದೇ ತರಬೇತಿಯ ಅವಶ್ಯಕತೆ ಇರುವುದಿಲ್ಲಾ. ಇದು ಅತೀ ಸರಳ ಮತ್ತು ನಿಶುಲ್ಕ. ೨ ಇತರ ಯವುದೇ ಅ೦ಗ ಸಾಧನೆಗಳನ್ನು ಹೋಲಿಸಿದರೆ ನಡಿಗೆಯಲ್ಲಿ ಉ೦ಟಾಗಬಹುದಾದ ಘಾಯ ನೋವುಗಳ ಪ್ರಮಾಣ ತೀರ ಕಡಿ ...

                                               

ಉತ್ಕಾಂಕ್ಷೆ

ಉತ್ಕಾಂಕ್ಷೆ: ಬಾಳನ್ನು ಇನ್ನಷ್ಟು ಹಸನಾಗಿ ಮಾಡಿಕೊಳ್ಳಬೇಕೆಂಬ ತೀವ್ರ ಅಭಿಲಾಷೆ ಉತ್ಕೃಷ್ಟಾಕಾಂಕ್ಷೆ, ಮೇಲ್ಬಯಕೆ, ಹೆಗ್ಗುರಿ. ನಾವಿರುವ ಸ್ಥಿತಿಗೂ ನಾವಿರಬೇಕಾದ ಸ್ಥಿತಿಗೂ ಮಧ್ಯೆ ಇರುವ ಅಂತರವನ್ನು ನಾವರಿಯುವುದು ಈ ಭವದ ಪೂರ್ವ ಪೀಠಿಕೆ. ಅರಿತಮೇಲೆ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ಅದನ್ನು ಉತ್ತಮಪಡ ...

                                               

ಆರ್ಥೊಡೈರ

ಡಿವೋನಿಯನ್ ಯುಗದ ಉತ್ತಾರಾರ್ಧದಲ್ಲಿ ಹೇರಳವಾಗಿದ್ದು, ಅಮೆರಿಕದ ಸಂಯುಕ್ತ ಸಂಸ್ಥಾನದ ಕ್ಲೀವ್ಲೆಂಡ್ ಪ್ರದೇಶದಲ್ಲಿ ತಮ್ಮ ಪಳೆಯುಳಿಕೆಗಳನ್ನು ಬಿಟ್ಟಿರುವ ಪ್ರಾಚೀನ ಕಾಲದಲ್ಲಿ ಬದುಕಿದ್ದ ಮೀನುಗಳ ವರ್ಗ. ತಟ್ಟೆಯಂಥ ಮೂಳೆ ಹೊದಿಕೆಯನ್ನು ಹೊಂದಿದ ಪ್ಲ್ಯಾಕೊಡರ್ಮ ಮತ್ಸ್ಯವಂಶಕ್ಕೆ ಸೇರಿದ್ದೆಂದು ಊಹಿಸಲಾಗಿದೆ ...

                                               

ಶಿವಯೋಗಮಂದಿರ

ಶಿವಯೋಗಮಂದಿರ ಬದಾಮಿ ಯಿಂದ ಸುಮಾರು ೧೪ ಕಿ. ಮೀ.ದೂರದಲ್ಲಿದೆ. ಪ್ರಶಾಂತ ವಾತಾವರಣ ಹಾಗು ಮಲಪ್ರಭಾ ನದಿಯ ತೀರ ದಲ್ಲಿರುವದರಿಂದ ಸುಂದರವಾಗಿಯೂ ಅಲ್ಲದೆ ಆಧ್ಯಾತ್ಮಿಕ ಕೇಂದ್ರವೂ ಆಗಿದೆ.ಶಿವಯೋಗಮಂದಿರ ಧ್ಯಾನಾಸ್ಥ ಕರ ಕೇಂದ್ರ ಬಿಂದು ಕೂಡ. ಕಳೆದ ವರ್ಷ ಶಿವಯೋಗ ಮಂದಿರ ಶತಮಾನೋತ್ಸ್ವವನ್ನು ಆಚರಿಸಿತು. ಶಿವಯ ...

                                               

ಮಾವಳ್ಳಿ

ಇದು ಪ್ರಮುಖವಾಗಿ ಚಿಕ್ಕಮಾವಳ್ಳಿ, ಮತ್ತು ದೊಡ್ಡಮಾವಳ್ಳಿ ವಲಯವೆಂದು ಹೆಸರಾಗಿದೆ. ಎರಡೂ ಅಕ್ಕಪಕ್ಕಗಳಲ್ಲಿವೆ. ಮಧ್ಯಮವರ್ಗದ ಜನರು ವಾಸಿಸುವ ಬಹಳ ಹಳೆಬೆಂಗಳೂರು ಪ್ರದೇಶಗಳೊಂದಾಗಿರುವ ಚಿಕ್ಕಮಾವಳ್ಳಿ, ಇಲ್ಲಿ ಕೃಂಬಿಗಲ್ ರಸ್ತೆಯ ಪಕ್ಕದಲ್ಲಿ, ಲಾಲ್ ಬಾಗ್ ಸಸ್ಯೋದ್ಯಾನವಿದೆ. ೫ ದಶಕಗಳ ಹಿಂದೆ ಉಪ್ಪಾರಳ್ಳಿ ...

                                               

ಉರುಗುಗೊರಳು

ಉರುಗುಗೊರಳು ಯಾವ ಕಾರಣದಿಂದಲಾದರೂ ಕತ್ತನ್ನು ಸೊಟ್ಟವಾಗಿ ಇರಿಸಿಕೊಂಡಿದ್ದು ಅತ್ತಿತ್ತ ಆಡಿಸದಂತೆ ಇರುವಿಕೆ, ಕತ್ತು ಹಿಡಿದಂತಿರಬಹುದು. ಇಲ್ಲವೇ ಸೆಡೆತುಕೊಂಡಿರಬಹುದು. ಹಿಡಿದಂತಿರುವ ಸೊಟ್ಟ ಕತ್ತು ಹುಟ್ಟುತ್ತಲೆ ಬಂದಿರುವುದು. ಅಂತೂ ಎಳೆತನದಲ್ಲೇ ಹೀಗಾಗಿರುವುದಾದರೂ ಹಸುಗೂಸಿನಲ್ಲಿ ಕೊರಳು ಅಷ್ಟಾಗಿ ಬ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →