Топ-100

ⓘ Free online encyclopedia. Did you know? page 381                                               

ಆರ್ಥಿಕ ದಕ್ಷತೆ

ಖರ್ಚು ಆದಷ್ಟು ಕಡಿಮೆಯಾಗಿ, ಕೆಲಸ ಸಮರ್ಪಕವಾಗಿ ನಡೆದು, ಲಾಭ ಹೆಚ್ಚುವಂತೆ ಮಾಡುವ ಕೆಲಸದ ಜಾಣ್ಮೆ. ಹೂಡುವ ಉದ್ಯಮ ಸರಿಯಾದ ಸನ್ನಿವೇಶದಲ್ಲಿರಬೇಕು. ಜನವಸತಿ, ವಾಹನ ಸೌಕರ್ಯ, ವಸತಿ ಸೌಕರ್ಯ ಬಡಾವಣೆಗೆ ಅವಕಾಶ-ಇವೆಲ್ಲ ಇರುವ ಕಡೆ ಉದ್ಯಮ ಚೆನ್ನಾಗಿ ನಡೆಯುತ್ತದೆ. ಅನಂತರ ಕೆಲಸಗಾರರ ಆಯ್ಕೆ ಮತ್ತು ಕೆಲಸದ ಮ ...

                                               

ಗಾತ್ರಾನುಗುಣ ಪ್ರತಿಫಲ

ಒಂದು ಉದ್ಯಮ ಸಂಸ್ಥೆಯ ಉತ್ಪಾದನ ಗಾತ್ರದಲ್ಲಿ ವ್ಯತ್ಯಾಸ ಮಾಡಿದಾಗ ಅದರಿಂದಾಗಿ ಆ ಸಂಸ್ಥೆಯ ಪ್ರದಾನದ ಮೇಲೆ ಆಗುವ ಪರಿಣಾಮ. ಒಂದು ಪದಾರ್ಥದ ಉತ್ಪಾದನೆಗೆ ಬಳಸಲಾಗುವ ಆದಾನಗಳಲ್ಲಿ ಸ್ಥಿರ ಮತ್ತು ಚರ ಎಂಬ ಎರಡು ವಿಧಗಳಿವೆ. ಯಂತ್ರಸ್ಥಾವರ, ಸಲಕರಣೆ ಮುಂತಾದವು ಆದಾನಗಳು, ಶ್ರಮ, ವಿದ್ಯುತ್ತು, ಕಚ್ಚಾ ಸಾಮಗ್ ...

                                               

ಕಲ್ಲೂರು(ರಾಯಚೂರು ಜಿಲ್ಲೆ, ಮಾನ್ವಿ ತಾಲೂಕು)

ಕಲ್ಲೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ರಾಯಚೂರು ಮಾನ್ವಿ ಗ್ರಾಮದಲ್ಲಿ ರಾಯಚೂರಿನಿಂದ ೨೦ ಕಿಮೀ ದೂರದಲ್ಲಿರುವ ಗ್ರಾಮ. ಅನೇಕ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಅವಶೇಷಗಳು ಇಲ್ಲಿವೆ. ಸುತ್ತಲೂ ಕಲ್ಲುಗುಡ್ಡಗಳಿರುವುದರಿಂದ ಈ ಊರಿಗೆ ಈ ಹೆಸರು ಬಂದಿರಬೇಕು. ಈಗಿನ ಹಳ್ಳಿಯ ಸುತ್ತ ಸು. ೧೩- ...

                                               

ಒಬ್ಬನೇ ಮಾಲೀಕ

ಒಬ್ಬನೇ ಮಾಲೀಕನು ಸಹ ಏಕೈಕ ವ್ಯಾಪಾರಿ ಅಥವ ಸರಲವಾಗಿ ಒನ್ದು ಒಡೆತನದ ಎಂದು ಕರೆಯಲಾಗುತ್ತದೆ.ಒಡೆತನ ಮತ್ತು ಒಬ್ಬನೇ ನೈಸರ್ಗಿಕ ವ್ಯಕ್ತಿಯ ನಡೆಸುತ್ತಿದ್ದ ಮತ್ತು ಇದರಲ್ಲಿ ಮಾಲೀಕರು ಮತ್ತು ವ್ಯಾಪಾರ ನಡುವೆ ಯಾವುದೇ ಕಾನೂನು ಭಿನ್ನತೆಗಳಿವೆ ಕಾರ್ಯವನ್ನು ಘಟಕದ ವಿಧ.ಮಾಲೀಕರು ಎಲ್ಲಾ ಅಂಶಗಳನ್ನು ನೇರ ನಿಯ ...

                                               

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಥವಾ ಕೆಎಸ್‌ಟಿಡಿಸಿ ಎನ್ನುವುದು ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಸೌಕರ್ಯ, ಸಾಗಣೆ ಮತ್ತು ಇತರ ಸೌಲಭ್ಯಗ ...

                                               

ಅಡಮಾನ ಸಾಲ

ಅಡಮಾನ ಸಾಲ ವು ಸ್ಥಿರಾಸ್ತಿ ಖರೀದಿಸುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ನಿಜ ಆಸ್ತಿಯ ಖರೀದಿದಾರರಿಂದ ಬಳಸಲ್ಪಡುತ್ತದೆ; ಅಥವಾ ಪರ್ಯಾಯವಾಗಿ ಒತ್ತೆಯಿಡಲಾಗುತ್ತಿರುವ ಆಸ್ತಿಯ ಮೇಲೆ ಧಾರಣೆ ಹಾಕುವಾಗ ಯಾವುದೇ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸಲು ಆಸ್ತಿಯ ಮಾಲೀಕರಿಂದ ಬಳಸಲ್ಪಡುತ್ತದೆ. ಸಾಲಗಾರನ ಸ್ವತ್ತಿನ ...

                                               

ಏಕೀಕರಣ, ಕೈಗಾರಿಕೆಯಲ್ಲಿ

ಆಧುನಿಕ ಕೈಗಾರಿಕೆಯ ಒಂದು ಮುಖ್ಯ ಲಕ್ಷಣವೆಂದರೆ ಕಾರ್ಖಾನೆಗಳ ಗಾತ್ರದಲ್ಲಿ ಕಂಡುಬರುವ ಅತಿ ಬೆಳವಣಿಗೆಯ ಪ್ರವೃತ್ತಿ. ಕಾರ್ಖಾನೆಗಳ ಗಾತ್ರ ಎರಡು ವಿಧಗಳಲ್ಲಿ ಬೆಳೆಯುತ್ತದೆ. ಕಾರ್ಖಾನೆಗಳು ಸ್ವಾಭಾವಿಕವಾಗಿಯೇ ಬೆಳೆದು ದೊಡ್ಡ ಉದ್ಯಮಗಳಾಗಿ ಪರಿಣಮಿಸಬಹುದು. ಉದಾಹರಣೆಗೆ 1.000 ಘಟಕಗಳನ್ನು ಉತ್ಪಾದಿಸುತ್ತಿ ...

                                               

ಬೀಗಮುದ್ರೆ

ಬೀಗಮುದ್ರೆ ಎಂದರೆ ಕಾರ್ಮಿಕ ವಿವಾದ ಬಗೆಹರಿಯದ ಕಾಲದಲ್ಲಿ, ಕಾರ್ಖಾನೆಯ ಆಡಳಿತ ಮಂಡಳಿ ಕೈಗೊಳ್ಳುವ ಒಂದು ಕ್ರಮ. ಹೊರಗೀಲಿ ಪರ್ಯಾಯಪದ. ಕಾರ್ಖಾನೆಯ ಮಾಲೀಕ ಕಾರ್ಮಿಕರ ಬೇಡಿಕೆಗಳ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗದ ಸ್ಥಿತಿ ತಲುಪಿದಾಗ ಕಾರ್ಮಿಕರು ಉದ್ರಿಕ್ತರಾಗಿ ಕಾರ್ಖಾನೆಗೆ ಧಕ್ಕೆ ತರುವರೆಂಬ ಭೀತಿಯಿಂದ ...

                                               

ಉತ್ಪಾದಕರ ಸಹಕಾರ ಸಂಘ

ಉತ್ಪಾದಕರ ಸಹಕಾರ ಸಂಘ - ಉತ್ಪಾದನೆ ಮಾರಾಟಗಳಲ್ಲಿ ಪರಸ್ಪರ ಸಹಕರಿಸಿ, ವ್ಯಾಪಾರದಿಂದ ಬಂದ ಲಾಭವನ್ನು ಸದಸ್ಯರಾದ ತಂತಮ್ಮಲ್ಲೇ ಹಂಚಿಕೊಳ್ಳುವ ಉದ್ದೇಶದಿಂದ ಉತ್ಪಾದಕರು ಸೇರಿ ರಚಿಸಿ ಕೊಂಡ ಸಂಘ. ಬಂಡವಾಳವಾದೀ ಉತ್ಪಾದನ-ವಿತರಣ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳನ್ನು ನಿವಾರಿಸುವುದು ಇದರ ಮೂಲೋದ್ದೇಶ. ...

                                               

ಆಡಳಿತ ಲೆಕ್ಕಪತ್ರ

ಆಡಳಿತ ಲೆಕ್ಕಪತ್ರ ಅಥವಾ ನಿರ್ವಹಣೆ ಲೆಕ್ಕಪತ್ರದಲ್ಲಿ ವ್ಯವಸ್ಥಾಪಕರು ಲೆಕ್ಕಪತ್ರ ಮಾಹಿತಿಯ ನಿಬಂಧಗಳನ್ನು ಬಳಸಿ ತಮ್ಮ ಮಾಹಿತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದರಿಂದ ಅವರು ತಮ್ಮ ಸಂಸ್ಥೆಯ ಒಳ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಇವರಿಗೆ ನಿರ್ವಾಹಣೆ ಮತ್ತು ನಿಯಂತ್ರಣ ಕಾರ್ಯಗಳಲ್ಲಿ ನೆರವಾ ...

                                               

ಕೈಗಾರಿಕಾ ಪ್ರಜಾಪ್ರಭುತ್ವ

ಮೂಲಭೂತವಾಗಿ ಒಂದು ಉತ್ಪಾದನ ಕೇಂದ್ರ ಅಥವಾ ಕೈಗಾರಿಕಾ ಕೇಂದ್ರದಲ್ಲಿ ಜಾರಿಯಲ್ಲಿರುವ ಪ್ರಜಾಪ್ರಭುತ್ವ-ಎಂಬುದು ಕೈಗಾರಿಕಾ ಪ್ರಜಾಪ್ರಭುತ್ವದ ಸೀಮಿತ ಅರ್ಥವಾದರೂ ಇದೊಂದು ರಚನಾತ್ಮಕ ತತ್ವ್ತ. ಏಕೆಂದರೆ, ಒಂದು ಕೈಗಾರಿಕಾ ಕ್ಷೇತ್ರದ ಆಡಳಿತದಲ್ಲಿ ಉದ್ಭವಿಸ ಬಹುದಾದ ಸಮಸ್ಯೆಗಳನ್ನು ಇಕ್ಕಟ್ಟು-ಬಿಕ್ಕಟ್ಟುಗಳ ...

                                               

ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ

ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಯನ್ನು ಸಾಮಾನ್ಯವಾಗಿ "ಆಫರಿಂಗ್" ಅಥವಾ "ಪ್ಲೋಟೇಷನ್" ಎಂದು ಕಂಪೆನಿಯು ಸಾಮಾನ್ಯ ಸ್ಟಾಕ್ ಅಥವಾ ಷೇರುಗಳನ್ನು ಸಾರ್ವಜನಿಕ ವಿತರಣೆಗೆ ಪ್ರಥಮಬಾರಿಗೆ ಬಿಡುಗಡೆ ಮಾಡಿದ ಸಂದರ್ಭವನ್ನು ಉಲ್ಲೇಖಿಸಲಾಗಿದೆ. ಸಣ್ಣ, ಕಿರಿಯ ಕಂಪೆನಿಗಳು ತಮ್ಮ ಬಂಡವಾಳ ವಿಸ್ತರಣೆ ಕೋರುವ ಸಲುವ ...

                                               

ಕರ್ನಾಟಕ ವಿದ್ಯುತ್ ಕಾರ್ಖಾನೆ

1933 ರಲ್ಲಿ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿಯು ಪರಿವರ್ತನೆಗೊಂಡಿದೆ.ಕವಿಕಾವು 25 kVA ದಿಂದ 500 kVA ವಿತರಣಾ ಟ್ರಾನ್ಸ್ಫಾರ್ಮರ್ ಉತ್ಪಾದಿಸುತ್ತದೆ. ನಿರ್ದಿಷ್ಟ ಅಗತ್ಯತೆಗಳ ಪ್ರಕಾರ ಕಸ್ಟಮ್ ಬಿಲ್ಟ್,ವಿಶೇಷ ಟ್ರಾನ್ಸ್ಫಾರ್ಮರ್ಗಳಿಗಳನ್ನು ತಯಾರಿಸುತ್ತದೆ.

                                               

ಹಿಮೋಡಯಾಲಿಸಿಸ್ ಕೇಂದ್ರ

ಔಷಧ, ಹಿಮೋಡಯಾಲಿಸಿಸ್ ಇಂತಹ ಮೂತ್ರ ಮೂತ್ರಪಿಂಡಗಳ ವೈಫಲ್ಯ ಒಂದು ರಾಜ್ಯದಲ್ಲಿ ಆಗ ರಕ್ತದಿಂದ ಕ್ರಿಯೇಟಿನಿನ್ ಮತ್ತು ಯೂರಿಯಾ ಮತ್ತು ಉಚಿತ ನೀರು ತ್ಯಾಜ್ಯ ಉತ್ಪನ್ನಗಳನ್ನು Extracorporeal ತೆಗೆಯಲು ಸಾಧಿಸಲು ಬಳಸಲಾಗುತ್ತದೆ ಒಂದು ವಿಧಾನ. ಹಿಮೋಡಯಾಲಿಸಿಸ್ ಮೂರು ಮೂತ್ರಪಿಂಡಗಳ ಬದಲಿ ಚಿಕಿತ್ಸೆಗಳ ಒಂ ...

                                               

ತಂತಿ

ತಂತಿ ಯು ಲೋಹದ ಒಂಟಿ, ಉರುಳೆಯಾಕಾರದ, ಮೆತುವಾದ ಎಳೆ ಅಥವಾ ಸರಳು. ತಂತಿಗಳನ್ನು ಯಾಂತ್ರಿಕ ಭಾರಗಳನ್ನು ಹೊರಲು ಅಥವಾ ವಿದ್ಯುಚ್ಛಕ್ತಿ ಹಾಗೂ ದೂರಸಂಪರ್ಕ ಸಂಜ್ಞೆಗಳನ್ನು ಸಾಗಿಸಲು ಬಳಸಲಾಗುತ್ತದೆ. ಲೋಹವನ್ನು ಅಚ್ಚು ಅಥವಾ ಕಂಬಚ್ಚಿನಲ್ಲಿರುವ ರಂಧ್ರದ ಮೂಲಕ ಸೆಳೆದು ಸಾಮಾನ್ಯವಾಗಿ ತಂತಿಯನ್ನು ರೂಪಿಸಲಾಗು ...

                                               

ಎಲಿವೇಟರ್

ಎಲಿವೇಟರುಗಳು: ತೂಕದ ವಸ್ತುಗಳನ್ನು ಎತ್ತರಕ್ಕೂ ತಗ್ಗಿಗೂ ನಿರ್ಧರಿತ ಭೂಲಂಬ ಪಥದಲ್ಲಿ ಹೊತ್ತು ಸಾಗಿಸುವ ಯಂತ್ರಗಳು. ಎತ್ತಿಗೆ ಯಂತ್ರಗಳು ಸಹ ತೂಕವಸ್ತುಗಳ ಸಾಗಾಣಿಕೆಗೋಸ್ಕರವೇ ಇರುವುವಾದರೂ ಅವು ವಸ್ತುಗಳನ್ನು ಹಿಡಿದುಕೊಂಡು ಅಥವಾ ನೇತಾಡಿಸುತ್ತ ಸ್ಥಾನಾಂತರಿಸುತ್ತವೆ. ಎಲಿವೇಟರುಗಳ ಚಲನೆ ವಿಚ್ಛಿನ್ನ-ಏ ...

                                               

ಆಫ್ಸೆಟ್ ಮುದ್ರಣ

ಮುದ್ರಣ ಫಲಕದಲ್ಲಿರುವ ವಸ್ತುವಿಗೆ ಮಸಿಯನ್ನೂ ಮುದ್ರಣವಾಗದ ಭಾಗಕ್ಕೆ ನೀರನ್ನೂ ಲೇಪಿಸಿ ರಬ್ಬರ್ ಹಾಳೆಗೆ ಅದನ್ನು ಮುದ್ರಿಸಿ ಆ ಹಾಳೆಯಿಂದ ಕಾಗದಕ್ಕೆ ವರ್ಗಾಯಿಸುವ ವಿಧಾನ ಮಸಿಲೇಪಿತ ಫಲಕದಿಂದ ಕಾಗದದ ಮೇಲೆ ನೇರವಾಗಿ ಮುದ್ರಿಸುವ ಸಾಂಪ್ರದಾಯಿಕ ವಿಧಾನದಿಂದ ಇದು ಭಿನ್ನ. ಹಿಂದಿನಿಂದಲೂ ಬಳಕೆಯಲ್ಲಿರುವ ಲಿಥ ...

                                               

ಕಚೇರಿಯ ಯಂತ್ರೋಪಕರಣಗಳು

ಕಚೇರಿಯ ಯಂತ್ರೋಪಕರಣಗಳು: ಆಧುನಿಕ ಕಚೇರಿಗಳಲ್ಲಿ ತೀವ್ರವಾಗಿ ಅಧಿಕವಾಗುತ್ತಿರುವ ವಿವಿಧ ಕಾರ್ಯಗಳನ್ನು ಶೀಘ್ರವಾಗಿಯೂ ಸಮರ್ಪಕವಾಗಿಯೂ ನಿರ್ವಹಿಸಲು ಬಳಸಲಾಗುತ್ತಿರುವ ಸಾಧನಗಳು. ದೊಡ್ಡ ಕಚೇರಿಗಳಲ್ಲಿ ನಡೆಯುವ ಅನೇಕ ದಿನಚರಿಯ ಕೆಲಸಗಳು ಪುನರಾವರ್ತಿಸುವಂಥವು. ಇವನ್ನೆಲ್ಲ ಮಾನವನೇ ಮಾಡುವ ಬದಲು ಇವಕ್ಕೆ ತ ...

                                               

ಹೃದಯದ ಎಂ.ಆರ್‍.ಐ.

ಎಂಆರ್ಐ ಎಂದರೇನು? ಕೆಲವೊಂದು ಪರಮಾಣು ಜೀವಕೋಶಗಳು ಇಲ್ಲಿ ಹೈಡ್ರೋಜನ್ ಪರಮಾಣುವಿನ ಜೀವಕೋಶ ರೂಪಿಸುವ ಪ್ರೋಟಾನ್ ಅಯಸ್ಕಾಂತೀಯ ಕಂಪನ ವೈಬ್ರೇಟ್ ಅಥವಾ ಅನುರಣನ ರೆಸೊನೇಟ್ ಆಗುವ ಗುಣಗಳ ಸಹಾಯ ಪಡೆದು ಮಾಡುವ ಚಿತ್ರತೆಗೆಯುವ ತಂತ್ರಜ್ಞಾನವೇ ಎಆರ್ಐ. ಅಯಸ್ಕಾಂತೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳಿಗೆ ಪ್ರತಿಕ್ ...

                                               

ಕಮ್ಮಾರಿಕೆ

ಕಮ್ಮಾರಿಕೆ: ಕಬ್ಬಿಣ ಲೋಹವನ್ನು ಉಪಕರಣಗಳನ್ನಾಗಿ ಮಾಡಿ, ಅವುಗಳ ಉಪಯೋಗ ಮಾನವನಿಗೆ ದೊರಕುವಂತೆ ಮಾಡಲೆತ್ನಿಸಿದ ಕಲೆಯೇ ಕಮ್ಮಾರಿಕೆ. ಬರಿಯ ಲೋಹ ವ್ಯರ್ಥ. ಕಮ್ಮಾರಿಕೆ ಅಸ್ತಿತ್ವಕ್ಕೆ ಬಂದ ಅನಂತರ ವ್ಯವಸಾಯಕ್ಕೆ, ಯುದ್ಧಕ್ಕೆ, ವಾಹನಗಳಿಗೆ ಮತ್ತಿತರ ಮಾನವೋಪಯೋಗಿ ಕಾರ್ಯಗಳಿಗೆ ಅದರ ಬಳಕೆ ಪ್ರಾರಂಭವಾಯಿತು. ...

                                               

ಕಲ್ಲುಗಾರೆಯ ಕೆಲಸ

ಕಲ್ಲುಗಾರೆಯ ಕೆಲಸ: ಪ್ರಧಾನವಾಗಿ, ಕಲ್ಲಿನ ಕಟ್ಟಡಗಳಲ್ಲಿ ಗಾರೆಯಿಂದ ಕಲ್ಲುಗಳನ್ನು ಬಂಧಿಸುವ ತಂತ್ರ. ಕಟ್ಟಡದ ಸಾಮಗ್ರಿಗಳಲ್ಲೆಲ್ಲ ಕಲ್ಲು ಉತ್ಕೃಷ್ಟವಾದದ್ದು. ಅದನ್ನು ಅಳತೆಗೆ ಸರಿಯಾಗಿ ಕತ್ತರಿಸಬಹುದು. ಅದರ ಮೇಲ್ಮೈಯನ್ನು ನಯವಾಗಿ ಮಾಡಬಹುದು. ಅದರ ಬಾಳ್ವಿಕೆ ಬಹುಕಾಲ. ಮಳೆಯಲ್ಲಾಗಲಿ ಬಿಸಿಲಿನಲ್ಲಾಗಲ ...

                                               

ವಿಕಿಡಾಟಾ

ವಿಕಿಡಾಟಾ ಜಗತ್ತಿನ ಸಾಮಾನ್ಯ ಜನರ ಸ್ವಯಂಪ್ರೇರಿತ ಸಹಕಾರದಿಂದ ರಚಿಸಲಾದ ಜ್ಞಾನ ನೆಲೆ. ಇದನ್ನು ವಿಕಿಮೀಡಿಯಾ ಫೌಂಡೇಶನ್ ಆಯೋಜಿಸಿದೆ. ಇದು ವಿಕಿಪೀಡಿಯ ಬಳಸುವ ಉಚಿತ ಡಾಟಾದ ಸಾರ್ವತ್ರಿಕ ಮೂಲವಾಗಿದೆ. ಇತರ ಜನರು ಇದನ್ನು ಉಚಿತವಾಗಿ ಮತ್ತು ಸಾರ್ವಜನಿಕ ಪರವಾನಗಿ ಅಡಿಯಲ್ಲಿ ಬಳಸಬಹುದು. ವಿಕಿಮೀಡಿಯ ಕಾಮನ್ ...

                                               

ಸೀಮೆಎಣ್ಣೆ

ಸೀಮೆಎಣ್ಣೆ ಯು ಖನಿಜತೈಲದಿಂದ ಪಡೆಯಲಾದ ಒಂದು ದಹನಶೀಲ ಹೈಡ್ರೊಕಾರ್ಬನ್ ದ್ರವ. ಇದನ್ನು ಕೈಗಾರಿಕೆ ಜೊತೆಗೆ ಮನೆಗಳಲ್ಲಿ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಜಾತಿವಿಶಿಷ್ಟ ವ್ಯಾಪಾರ ಮುದ್ರೆಯಾಗಿ ವಿಕಸನವಾಗುವ ಮುನ್ನ ಇದನ್ನು ಒಂದು ವ್ಯಾಪಾರ ಮುದ್ರೆಯಾಗಿ ಕೆನಡಾದ ಭೂವಿಜ್ಞಾನಿ ಮತ್ತು ಆವಿಷ್ಕಾರಕ ಏ ...

                                               

ಕಾಂತ ಮಂಡಲ

ಕಾಂತ ಮಂಡಲ ಒಂದು ಕಾಂತ ಅಭಿವಾಹದ ಮ್ಯಾಗ್ನೆಟಿಕ್ ಫ್ಲಕ್ಸ್ ರೇಖೆಗಳ ಗಣ ರಚಿಸುವ ಸಂಪೂರ್ಣ ಸಂವೃತ ಪಥ ಮ್ಯಾಗ್ನೆಟಿಕ್ ಸಕ್ರ್ಯೂಟ್. ವಿದ್ಯುತ್ ಯಂತ್ರಗಳು, ಟ್ರಾನ್ಸ್‌ಫಾರ್ಮರುಗಳು, ವಿದ್ಯುತ್ಕಾಂತಗಳು, ವಿದ್ಯುತ್ಕಾಂತ ಉಪಕರಣಗಳು ಮುಂತಾದವುಗಳಲ್ಲಿ ಕಾಂತ ಬಲ ಕಾಂತವಸ್ತುಗಳಿಂದ ಮಾಡಲ್ಪಟ್ಟ ಭಾಗಗಳಲ್ಲಿ ಪ್ ...

                                               

ಹಾಲು ಕರೆಯುವುದು

ಹಾಲು ಕರೆಯುವುದು ಎಂದರೆ ದನಗಳು, ಎಮ್ಮೆ, ಮೇಕೆಗಳು, ಕುರಿಗಳು ಮತ್ತು ಹೆಚ್ಚು ಅಪರೂಪವಾಗಿ ಒಂಟೆಗಳು, ಕುದುರೆಗಳು ಮತ್ತು ಕತ್ತೆಗಳ ಸ್ತನಗ್ರಂಥಿಗಳಿಂದ ಹಾಲು ತೆಗೆಯುವ ಕ್ರಿಯೆ. ಹಾಲನ್ನು ಕೈಯಿಂದ ಅಥವಾ ಯಂತ್ರದಿಂದ ಕರೆಯಬಹುದು, ಮತ್ತು ಇದಕ್ಕೆ ಪ್ರಾಣಿಯು ಪ್ರಸಕ್ತವಾಗಿ ಅಥವಾ ಇತ್ತೀಚೆಗೆ ಗರ್ಭಧರಿಸಿರಬ ...

                                               

ಸಂಘಟಿಸುವಿಕೆ

ಸಂಸ್ಥೆಯ ಉದ್ದೇಶಗಳನ್ನು ನಿರ್ಧರಿಸಿ ಯೋಜನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಹಂತವೆಂದರೆ ಸಂಸ್ಥೆಯ ಉದ್ದೇಶಗಳನ್ನು ಇಡೇರಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಚಟುವಟಿಕೆಗಳ ಸಂಘಟನೆ ಅತಿ ಮುಖ್ಯ ಕಾರ್ಯವಾಗಿದೆ.ಈ ಸಂಬಂಧ ಸಂಘಟಿಸುವಿಕೆಯು ಮಹತ್ವದ ಪಾತ ...

                                               

ಕೊಳವ ಬಾವಿ

ಈ ಕೊಳವೆ ಬಾವಿಯನ್ನ ಮೊದಲಿಗೆ ಕೊಳವೆ ಬಾವಿ ಕೊರೆಯುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾನ್ ರಾಜವಂಶ ಚೀನಾ 202 BC - 220 AD ಗಣಿಗಾರಿಕೆ ಮತ್ತು ಇತರ ಯೋಜನೆಗಳಿಗೆ ಆಳವಾದ ಬೋರೆಹೋಲ್ ಕೊರೆಯುವಿಕೆಯನ್ನು ಬಳಸಿತು. ಚೀನೀ ಬೋರ್ಹೋಲ್ ಸೈಟ್ಗಳು 600 ಮೀ 2000 ಅಡಿ ಆಳದಲ್ಲಿ ತಲುಪಬಹುದು. ಇದು PA 2 ...

                                               

ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್

ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್ ಮತದಾರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ ಅಥವಾ ಪರಿಶೀಲಿಸಬಹುದಾದ ಪೇಪರ್ ರೆಕಾರ್ಡ್ ಮತದಾನ ವ್ಯವಸ್ಥೆಯನ್ನು ಬಳಸಿಕೊಂಡು ಮತದಾರರಿಗೆ ಪ್ರತಿಕ್ರಿಯೆ ನೀಡುವ ಒಂದು ವಿಧಾನವಾಗಿದೆ. ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಿ ಎಲೆಕ್ಟ್ರಾನಿಕ್ ವೋಟಿಂಗ್ ಮ ...

                                               

ಇಂಗಾಲದ ಮಾನಾಕ್ಸೈಡ್ ವಿಷವೇರಿಕೆ

ಇಂಗಾಲದ ಮಾನಾಕ್ಸೈಡ್ ಮಿಶ್ರಿತವಾದ ಗಾಳಿಯನ್ನು ಸ್ವಲ್ಪಕಾಲ ಎಡೆಬಿಡದೆ ಉಸಿರಾಡಿದರೆ ತಲೆದೋರುವ ಪರಿಣಾಮ. ಈ ಅನಿಲಕ್ಕೆ ವಾಸನೆ ಬಣ್ಣ ಯಾವುದೂ ಇಲ್ಲ. ಆದ್ದರಿಂದ ಉಸಿರಾಟದ ಗಾಳಿಯಲ್ಲಿ ಇಂಗಾಲದ ಮಾನಾಕ್ಸೈಡ್ ಇದ್ದರೆ ಅದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಹೀಗೆ ತಿಳಿಯದೆ ಸೇವಿಸಿದ ಈ ಅನಿಲದ ಪರಿಣಾಮ ಘೋರವ ...

                                               

ಆರ್ಥಿಕ ಮಾರುಕಟ್ಟೆ ಉಪಕರಣಗಳು

ಹಣದ ಮಾರುಕಟ್ಟೆ ಹಣಕಾಸು ಸಂಸ್ಥೆಗಳು ಖರೀದಿ ಮತ್ತು ಅಲ್ಪಾವಧಿಯ ಭದ್ರತೆಗಳ ವಿವಿಧ ರೂಪಗಳಲ್ಲಿ ಮಾರಾಟ ಮಾಡಲು ಅವಕಾಶ ಸಾಲಗಾರರು ಮತ್ತು ಹೂಡಿಕೆದಾರರ ವ್ಯಾಪಕ ಲಭ್ಯವಾಗುವಂತೆ ಇದರಲ್ಲಿ ಅಂಕಣವಾಗಿದೆ. ಯಾವುದೇ ಭೌತಿಕ "ಹಣ ಮಾರುಕಟ್ಟೆ." ಇಲ್ಲ ಬದಲಿಗೆ ಇದು ದೂರವಾಣಿಗಳು, ಫ್ಯಾಕ್ಸ್ ಯಂತ್ರಗಳು, ಮತ್ತು ಕಂ ...

                                               

ವ್ಯವಹಾರ ಹಣಕಾಸಿನ ಮೂಲಗಳು

ವ್ಯವಹಾರವು ಸಮಾಜದ ಬಳಕೆಗೆ ಬೇಕಾದ ಸರಕು ಸೇವೆಗಳನ್ನು ಉತ್ಪಾದಿಸುವ ಮತ್ತು ವಿತರಣೆ ಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿದೆ. ವ್ಯವಹಾರದ ವಿವಿಧ ಚಟುವಟಿಕೆಗಳನ್ನು ನಡೆಸಲು ಹಣಕಾಸು ಅಥವಾ ಬಂಡವಾಳವು ಅತ್ಯಂತ ಅಗತ್ಯವಾಗಿದೆ. ವ್ಯವಹಾರ ಸಂಸ್ಥೆಯೊಂದನ್ನು ನಡೆಸಲು ಅಗತ್ಯವಾದ ಹಣಕಾಸು ಅಥವಾ ಬಂಡವಾಳವನ್ನು ವ್ಯವ ...

                                               

ಅರಿವಳಿಕೆ, ಅರಿವಳಿಕಗಳು

ಅರಿವಳಿಕೆ, ಅರಿವಳಿಕಗಳು.: ತಿಳಿವೂ ಅರಿವೂ ಕಳೆದಿರುವುದೇ ಅರಿವಳಿಕೆ. ಅರಿವನ್ನು ಅಳಿಸುವ ಕಾರಣಗಳೇ ಅರಿವಳಿಕಗಳು. ಮುಖ್ಯವಾಗಿ ಶಸ್ತ್ರಕ್ರಿಯೆ ಆಗುವಾಗಿನ ನೋವು ಗೊತ್ತಾUದಂತೆ ಮಾಡುವುದೇ ಅರಿವಳಿಕೆಯ ಉದ್ದೇಶ. ಆದರೂ ಮಿದುಳು, ಬೆನ್ನುಹುರಿಗಳ ಹಲವು ರೋಗಗಳಲ್ಲೂ ಇದೊಂದು ಲಕ್ಷಣವಾಗಿಯೂ ಇರುವುದುಂಟು. ಶಸ್ರ ...

                                               

ಬೀಗದ ಕೈ

ಬೀಗದ ಕೈ ಯು ಬೀಗವನ್ನು ನಿರ್ವಹಿಸಲು ಬಳಸಲಾಗುವ ಒಂದು ಸಾಧನ. ಒಂದು ಮಾದರಿ ಬೀಗದ ಕೈಯು ಎರಡು ಭಾಗಗಳನ್ನು ಹೊಂದಿರುವ ಲೋಹದ ಸಣ್ಣ ತುಂಡು. ಆ ಎರಡು ಭಾಗಗಳೆಂದರೆ: ಬಿಟ್ ಅಥವಾ ಬ್ಲೇಡ್, ಇದು ಬೀಗದ ದಾರಿಯೊಳಗೆ ಜಾರುತ್ತದೆ ಮತ್ತು ಭಿನ್ನ ಬೀಗದ ಕೈಗಳ ನಡುವೆ ವ್ಯತ್ಯಾಸ ಮಾಡುತ್ತದೆ; ಮತ್ತು ಉಂಗುರ, ಇದನ್ನು ...

                                               

ನಿಖರ ದಾಳಿ

ನಿಖರ ದಾಳಿ ಎಂದರೆ ಕೇವಲ ನೈಜವಾದ ಸೇನಾ ಗುರಿಗಳನ್ನು ಹಾನಿಮಾಡುವ ಉದ್ದೇಶ ಹೊಂದಿರುವ ಸೇನಾ ದಾಳಿ ಮತ್ತು ಸುತ್ತಮುತ್ತಲಿನ ರಚನೆಗಳು, ವಾಹನಗಳು, ಕಟ್ಟಡಗಳು ಅಥವಾ ಸಾಮಾನ್ಯ ಸಾರ್ವಜನಿಕ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗದಂತೆ ಅಥವಾ ಕನಿಷ್ಠತಮ ಪೂರಕ ಹಾನಿಯಾಗುವಂತೆ ನಡೆಸಲಾಗುತ್ತದೆ.

                                               

ಕನ್ನಡಿ

ಕನ್ನಡಿ: ಪ್ರತಿಫಲನದಿಂದ ವಸ್ತುಗಳ ಪ್ರತಿಬಿಂಬವನ್ನು ಉಂಟುಮಾಡುವ ಉಪಕರಣ. ಸಾಮಾನ್ಯವಾಗಿ ಬೆಳಕನ್ನು ಪ್ರತಿಫಲಿಸುವ ಉಪಕರಣವನ್ನು ಕನ್ನಡಿ ಎಂದರೂ ಶಬ್ದ ರೇಡಿಯೋ ತರಂಗ ಮುಂತಾದುವನ್ನು ಪ್ರತಿಫಲಿಸುವ ಕನ್ನಡಿಗಳೂ ಇವೆ. ವಸ್ತುಗಳು ನಮಗೆ ಕಾಣಿಸಬೇಕಾದರೆ ಬೆಳಕು ಅಗತ್ಯ. ಸ್ವಪ್ರಕಾಶವಿರುವ ವಸ್ತುವಿನ ಬೆಳಕು ನ ...

                                               

ಉಗಿಬಂಡಿ

thumb ಉಗಿಬಂಡಿ ಯು ಉಗಿಯಂತ್ರದ ಮೂಲಕ ತನ್ನ ಎಳೆಯುವ ಶಕ್ತಿಯನ್ನು ಉತ್ಪಾದಿಸುವ ರೈಲುಬಂಡಿಯ ಪ್ರಕಾರ. ಈ ಬಂಡಿಗಳು ಸಾಮಾನ್ಯವಾಗಿ ಕಲ್ಲಿದ್ದಲು, ಕಟ್ಟಿಗೆ, ಅಥವಾ ಎಣ್ಣೆಯಂತಹ ದಹನಶೀಲ ವಸ್ತುಗಳನ್ನು ಸುಟ್ಟು ಇಂಧನವಾಗಿ ಬಳಸುತ್ತವೆ. ಈ ಇಂಧನವು ಆವಿಗೆಯಲ್ಲಿ ಉಗಿಯನ್ನು ಆವಿ ಉತ್ಪಾದಿಸುತ್ತದೆ. ಆವಿಯು ಬಂಡ ...

                                               

ವಾಯುಪಡೆ

ಅತ್ಯಂತ ವಿಶಾಲ ಅರ್ಥದಲ್ಲಿ, ವಾಯುಪಡೆ ಅಥವಾ ವಾಯುಸೇನೆ ಯು ಮುಖ್ಯವಾಗಿ ವೈಮಾನಿಕ ಯುದ್ಧಚಟುವಟಿಕೆಗಳನ್ನು ನಿರ್ವಹಿಸುವ ಒಂದು ರಾಷ್ಟ್ರದ ಸೇನಾ ಶಾಖೆ. ಹೆಚ್ಚು ನಿರ್ದಿಷ್ಟವಾಗಿ, ಸೈನ್ಯ ಅಥವಾ ನೌಕಾಪಡೆಯಿಂದ ಭಿನ್ನವಾಗಿ, ವೈಮಾನಿಕ ಯುದ್ಧಚಟುವಟಿಕೆಗಳಿಗೆ ಹೊಣೆಯಾದ ಒಂದು ರಾಷ್ಟ್ರದ ಸಶಸ್ತ್ರ ಸೇವೆಗಳ ಶಾಖ ...

                                               

ಟೊರಾಂಟೋ ಐಲೆಂಡ್ಸ್

ಟೊರಾಂಟೋ ಐಲೆಂಡ್ಸ್ ಇರುವ ಜಾಗ,ಅನೇಕ ದ್ವೀಪಗಳ ಸಮೂಹ, ಈಜು, ಮೊದಲಾದ ನೀರಿನಮೇಲೆ ತೇಲುವ ಅಥವಾ ಕ್ರೀಡೆಯ ಪಿಕ್ನಿಕ್ ಪ್ರಿಯರ ಮನ ಮೆಚ್ಚುವ ತಾಣ.ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್, ಫ್ರಾಂಕ್ಲಿನ್ ಮಕ್ಕಳ ಉದ್ಯಾನ, ಮತ್ತು ಸೆಂಟರ್ ವಿಲ್ಲೆ ತಾಣಗಳನ್ನು ಮನರಂಜನೆಯ ಜಾಗಗಳೆಂದು ಗುರುತಿಸಿದ್ದಾರೆ. ಇಲ್ಲಿ ವ ...

                                               

ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩

ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ರಚನೆಯಾದ ಹೊಸ ಜಿಲ್ಲೆಗಳು ಕೊಪ್ಪಳ ಜಿಲ್ಲೆ ರಾಯಚೂರು ಜಿಲ್ಲೆಯಿಂದ ಚಾಮರಾಜ ...

                                               

ಮೂರೆಲೆ ಹೊನ್ನೆ

ನೀಳವಾಗಿ ಬೆಳೆಯುವ ಪೊದೆ, ಅರ್ಧದಿಂದ ಒಂದು ಮೀಟರ್ ಉದ್ದ ಬೆಳೆಯುವುದು. ಕವಲುಗಳ ತುಂಬಾ ಮೇಲಕ್ಕೆ ಬಾಗಿರುವ ನವಿರಾದ ಮಾಸುಬಣ್ಣದ ರೋಮಗಳಿರುವುವು.ಒಂದೊಂದು ತೊಟ್ಟಿನಲ್ಲಿ ಮೂರು ಎಲೆಗಳಿರುವುವು. ಎಲೆಗಳ ಮೂಲತೊಟ್ಟಿನ ತುದಿಯಲ್ಲಿ ಹೂಗುಚ್ಚವಿರುವುದು. ಹೂಗಳು ಬಿಳಿ ಗೋಪುರಾಕಾರದ ತಿಳಿ ರೋಜಾ ಅಥವಾ ತಿಳಿನೀಲಿ ...

                                               

ಕಾಡು ಮೆಣಸು

ಪೊದೆ, ಕಾಂಡ ಮತ್ತು ಶಾಖೆಗಳಲ್ಲಿ ಮುಳ್ಳುಗಳು ಇರುತ್ತವೆ. ಪ್ರತಿ ಶಾಖೆಯಲ್ಲೂ ಮೂರು ಮೂರು ತಿಳಿ ಹಸಿರು ಬಣ್ಣದ ಚಿಕ್ಕಚಿಕ್ಕ ಪತ್ರೆಗಳು ಇರುತ್ತವೆ. ಎಲೆಗಳ ಕೆಳಗಡೆಯೂ ಸಹ ಚಿಕ್ಕಚಿಕ್ಕ ಮುಳ್ಳುಗಳಿರುತ್ತವೆ. ಮುಳ್ಳುಗಳು ಕೆಳಗಡೆ ಬಾಗಿರುತ್ತವೆ. ಎಲೆಯತೊಟ್ಟು ಮತ್ತು ಕಾಂಡ ಕೂಡುವ ಕಡೆ ಕಾಡು ಮೆಣಸಿನ ಕಾಯಿ ...

                                               

ಅಸಿಲಿಡೇ

ಅಸಿಲಿಡೇ, ಡಿಪ್ಟೆರ ಉಪವರ್ಗದ ಒಂದು ಕುಟುಂಬ. ರೂಢನಾಮ ದರೋಡೆ ನೊಣ-ಈ ನೊಣಗಳು ಕೆಚ್ಚೆದೆಯಿಂದ ಇತರ ಕೀಟಗಳ ರಕ್ತವನ್ನು ಹೀರುವುದರಿಂದ ಈ ಹೆಸರು. ಕೊಡತಿ ಹುಳುಗಳನ್ನು ಮುತ್ತಿ ನಾಶಮಾಡುತ್ತವೆ. ರೋಮಗಳ ಹೊದಿಕೆಯಿರುವ ದೊಡ್ಡ ದೇಹ. ಸುಮಾರು 1" ಉದ್ದ, ಬಣ್ಣ ಹಳದಿ; ಕೆಂಬಣ್ಣದ ದಪ್ಪ ಕಾಲುಗಳ ಮೇಲೆ ಕೂದಲಿನಂಥ ...

                                               

ಗಜ್ಜುಗ

ಗಜ್ಜುಗ ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಯಾಸಲ್ಪೀನಿಯ ಕ್ರಿಸ್ತ (Caesalpinia crista}.ಈ ಸಸ್ಯದಿಂದ ತಯಾರಿಸುವ ಔಷಧವು ಮಧುಮೇಹ ಹಾಗು ಮಲೇರಿಯ ದಂತಹ ಕಾಯಿಲೆಗಳಿಗೆ ರಾಮಬಾಣ.

                                               

ಕೊಳವಳಿಕೆ

ಕೊಳವಳಿಕೆ ಗಿಡವು ಅಲ್ಪ ನೀರಿರುವ ಕಡೆ ಮತ್ತು ನೀರಿನಂಚಿನಲ್ಲಿ ಬೆಳೆಯುತ್ತದೆ.ಇದರಲ್ಲಿ ಕೆಂಪು ಕೊಳವಳಿಕೆ,ಬಿಳಿ ಕೊಳವಳಿಕೆ,ಸೀಮೆ ಕೊಳವಳಿಕೆ ಎನ್ನುವ ಭೇದಗಳಿವೆ.ಇದರ ಎಲೆಗಳು ತರಕಲಾಗಿ ಉದ್ದವಾಗಿರುತ್ತದೆ.ಹಾಗೂ ಇದರ ದಂಟಿನುದ್ದಕ್ಕೆ ಸಮ ಅಳತೆಯಲ್ಲಿ ಚೂಪಾದ ಮುಳ್ಳುಗಳ ಗುಂಪಿರುತ್ತದೆ.ಈ ಗಂಟುಗಳಲ್ಲಿಯೇ ಹ ...

                                               

ಗುಂಜೂರು

ಗುಂಜೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಎಸ್.ಎಸ್.ಘಾಟಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಹಳ್ಳಿ‌. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದಿಂದ ೫೭ ಕೀ.ಮಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೭ ಕೀ.ಮಿ ದೂರದಲ್ಲಿ ಇದೆ. ಗುಂಜೂರ್ ಪಿನ್ ಕೋಡ್ ೫೬೧೨೦೩ ಮತ್ತು ಅಂಚೆ ಪ್ರಧ ...

                                               

ಜೀವ ವೈವಿಧ್ಯತೆ

ಜೀವ ವೈವಿಧ್ಯತೆಯು ಭೂಮಿಯ ಮೇಲೆ ವಿವಿಧ ಭೌಗೋಳಿಕ ಪ್ರದೇಶಗಳ ಅಥವಾ ಪರಿಸರ ವ್ಯವಸ್ಥೆಯಲ್ಲಿ ಇರುವ ವಿವಿಧ ಜೀವಿಗಳು, ಅವುಗಳ ಹಂಚಿಕೆ ಮತ್ತ್ತು ವ್ಯತ್ಯಾಸವನ್ನು ಸೂಚಿಸುತ್ತದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಯ ಪ್ರಕಾರ, ಜೀವವೈವಿಧ್ಯತೆಯು ಸಾಮಾನ್ಯವಾಗಿ ತಳಿ, ಜಾತಿ ಮತ್ತು ಪರಿಸರ ವ ...

                                               

ಧರಣೇಂದ್ರ

ಜೈನ ಧರ್ಮದ ಪ್ರಕಾರ ಧರಣೀಂದ್ರರು ೨೩ನೇ ತೀರ್ಥಂಕರ ಪಾಶ್ವ೯ನಾಥರ ಯಕ್ಷ. ಒಮ್ಮೆ ಗಂಗಾನದಿಯ ತೀರದಲ್ಲಿ ಪಾಶ್ವ೯ನಾಥರು ವಾಯುವಿಹಾರ ಮಾಡುತ್ತಿರುವಾಗ ಕೆಲವುಮಂದಿ ತಾಪಸಿಗಳು ಬೆಂಕಿಯನ್ನುರಿಸಿ ತಪಸ್ಸನ್ನಾಚರಿಸುತ್ತಿದ್ದರು. ಇವರು ಅವರನ್ನು ಕಟ್ಟಿಗೆಗೆಳನ್ನುರಿಸಿ ಏಕೆ ಜೀವ ಹಿಂಸೆ ಮಾಡುತ್ತಿರುವರೆಂದು ಕೇಳಿದ ...

                                               

ಶಿವಲಿಂಗ

ಲಿಂಗ ಅಥವ ಶಿವಲಿಂಗ ಎಂಬುರು ಹಿಂದೂ ದೇವತೆಯಾದ ಶಿವನನ್ನು ಪ್ರತಿನಿಧಿಸುತ್ತದೆ. ಲಿಂಗ ಎಂದರೆ ಗುರುತು ಎಂದು ಅರ್ಥ. ಲಿಂಗವನ್ನು ಶಿವನ ಸಂಕೇತವಾಗಿ ದೇವಾಲಯಗಳಲ್ಲಿ ಪೂಜಿಸುತ್ತಾರೆ. ಸಾಂಪ್ರದಾಯಿಕ ಹಿಂದೂ ಸಮಾಜದಲ್ಲಿ ಶಿವಲಿಂಗವನ್ನು ಸ್ವತಃ ಶಿವನ ಶಕ್ತಿಯನ್ನಾಗಿ ಪರಿಗಣಿಸಲಾಗಿದೆ. ಲಿಂಗವನ್ನು ಸಾಮಾನ್ಯವಾ ...

                                               

ಮಾರ್ಜಕ

ಮಾರ್ಜಕ ಎಂಬುದು ಲ್ಯಾಟಿನ್ ಪದದಿಂದ ನಿಷ್ಪತ್ತಿಯಾಗಿದೆ.ಮೇಲ್ಮ್ಯ್ ಪಟುತ್ವ ಉಳ್ಳದ್ದು ಎಂಬುದು ಅದರ ಅರ್ಥ.ಸಂಶ್ಳೇಷಿತ ಮಾರ್ಜಕಗಳನ್ನು ಸರಲವಾಗಿ ಮಾಡುವುದ ಎನ್ನುವುದು ವಾಡೀಕೆ.ಮಾರ್ಜಕಗಳ್ಳನ್ನು ಸಾಬೂನಲ್ಲದ ಸಾಬೂನು ಎಂದು ಕರೆಯುತ್ತಾರೆ.ಮಾರ್ಜಕಗಳು ಗಡಸು ನೀರಿನಲ್ಲಿರುವ ಮೆಗ್ನೆಸಿಯಂ ಆಯಾನುಗಳು ಮತ್ತು ...

                                               

ಪವಾಡ

ಪವಾಡ ವು ಪ್ರಾಕೃತಿಕ ಅಥವಾ ವೈಜ್ಞಾನಿಕ ನಿಯಮಗಳಿಂದ ವಿವರಿಸಲಾಗದಂಥ ಘಟನೆ. ಅಂತಹ ಘಟನೆಗೆ ಅಲೌಕಿಕ ಜೀವಿ, ಜಾದೂ, ಪವಾಡ ಪುರುಷ, ಸಂತ, ಅಥವಾ ಧಾರ್ಮಿಕ ನಾಯಕನು ಕಾರಣ ಎಂದು ಹೇಳಲಾಗಬಹುದು. ಅನೌಪಚಾರಿಕವಾಗಿ, ಪವಾಡ ಶಬ್ದವನ್ನು ಹಲವುವೇಳೆ ಸಂಖ್ಯಾಶಾಸ್ತ್ರೀಯವಾಗಿ ಸಾಧ್ಯವಿರದ ಆದರೆ ಪ್ರಕೃತಿಯ ನಿಯಮಗಳ ವಿರ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →