Топ-100

ⓘ Free online encyclopedia. Did you know? page 376                                               

ಗಾಹದ್ವಾಲ ಮನೆತನ

ಗಾಹದ್ವಾಲ ಮನೆತನ 11ನೆಯ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಭಾರತದ ಕನೌಜಿನಲ್ಲಿ ಅಧಿಕಾರಕ್ಕೆ ಬಂದ ಒಂದು ರಾಜಮನೆತನ. ಇದು ರಾಷ್ಟ್ರಕೂಟರ ಅಥವಾ ರಾಥೋರರ ವಂಶದ ಒಂದು ರಾಜಮನೆತನ. ಇದು ರಾಷ್ಟ್ರಕೂಟರ ಅಥವಾ ರಾಥೋರರ ವಂಶದ ಒಂದು ಶಾಖೆಯೆಂಬುದು ಕೆಲವರ ಅಭಿಪ್ರಾಯವಾದರೂ ಇದಕ್ಕೆ ಸಾಕಷ್ಟು ಆಧಾರಗಳಿಲ್ಲ. ಕಳಚುರ ...

                                               

ಶಿಲುಬೆ

ಧಾರ್ಮಿಕ ಸಂಕೇತಗಳ ಪ್ರಸ್ತಾಪ ಬಂದಾಗ ಶಿಲುಬೆಯನ್ನು ಕ್ರೈಸ್ತಧರ್ಮದೊಂದಿಗೆ ವಿಶೇಷವಾಗಿ ಗುರುತಿಸಲಾಗುತ್ತದೆ. ಹಾಗೆ ನೋಡಿದರೆ ಶಿಲುಬೆಗುರುತು ಒಂದು ಮೂಲಭೂತ ವಿನ್ಯಾಸವಾಗಿದ್ದು ಕುಂಬಾರಕಲೆಯಲ್ಲಿ, ನೆಯ್ಗೆಯಲ್ಲಿ, ಕೆತ್ತನೆಯಲ್ಲಿ, ಚಿತ್ರಕಲೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಲೇ ಇರುವುದನ್ನು ಕಾಣುತ್ತ ...

                                               

ಮತ್ತಾಯನು ಬರೆದ ಸುಸಂದೇಶಗಳು

ಹನ್ನೆರಡು ಜನ ಪ್ರೇಷಿತರಲ್ಲಿ ಹಾಗು ನಾಲ್ವರು ಸುಸಂದೇಶಕರ್ತರಲ್ಲಿ ಓರ್ವನಾದ ಸಂತ ಮತ್ತಾಯನು ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣವನ್ನು ಕಣ್ಣಾರೆ ಕಂಡವನಾಗಿದ್ದ. ಸಂತ ಐರೆನ್ಯೂಸ್‌ ಮತ್ತು ಅಲೆಕ್ಸಾಂಡ್ರಿಯಾದ ಸಂತ ಕ್ಲೆಮೆಂಟ್‌ ಪ್ರಕಾರ ಮತ್ತಾಯನು ಇತರ ದೇಶಗಳಿಗೆ ಕಾಲಿಡುವ ಮೊದಲು ಜುದೇಯದ ಯೆಹೂದ ...

                                               

ಉಪಗುಪ್ತ

ಉಪಗುಪ್ತ: ಅಶೋಕ ಕಾಲದಲ್ಲಿದ್ದ ಪ್ರಸಿದ್ಥ ಬೌದ್ಧ ಸನ್ಯಾಸಿ. ಮೊಗ್ಗಲೀಪುತ್ತ ತಿಸ್ಸ ಎಂಬುದು ಅತನ ಇನ್ನೊಂದು ಹೆಸರು. ಬುದ್ಧದೇವನ ತರುವಾಯ ಬಂದು ವಿನಯಪಿಟಕದ ಮುಖ್ಯ ಆಚಾರ್ಯರಲ್ಲಿ ಐದನೆಯವ. ಅಶೋಕನ ಪಟ್ಟಾಭಿಷೇಕದ ವೇಳೆಗೆ ಈತನಿಗೆ 60 ವರ್ಷ. ಅನಂತರ 26 ವರ್ಷಗಳ ಕಾಲ ಜೀವಿಸಿದ್ದ. ಕಳಿಂಗ ಯುದ್ಧಾನಂತರ ಅಶೋ ...

                                               

ಶೀರ್ ಖುರ್ಮಾ

ಶೀರ್ ಖುರ್ಮಾ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರಿಂದ ಈದ್-ಉಲ್-ಫಿತರ್‍ನಂದು ತಯಾರುಮಾಡಲಾಗುವ ಒಂದು ಹಬ್ಬದ ಶಾವಿಗೆ ಸಿಹಿ ಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಮುಸ್ಲಿಮ್ ಹಬ್ಬದ ಉಪಾಹಾರ, ಮತ್ತು ಆಚರಣೆಗಳಿಗಾಗಿ ಒಂದು ಸಿಹಿತಿಂಡಿ. ಶೀರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು ಮತ್ತು ...

                                               

ಶಿವಮೂರ್ತಿ ಶರಣರು

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣ ರು ವಿಚಾರ ಕ್ರಾಂತಿಗೆ ಹೆಸರು ಮಾಡಿದವರು. ಗೊಡ್ಡು ಸಂಪ್ರದಾಯಗಳ ವಿರುದ್ಧ, ಸಾಮಾಜಿಕ ಅನಿಷ್ಟಗಳ ವಿರುದ್ಧ, ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸಮರವನ್ನೇ ಸಾರಿದ್ದಾರೆ. ಜನರಲ್ಲಿ ವೈಜ್ಞಾನಿಕ ತಿಳುವಳಿಕೆಗಳ ಬಗ್ಗೆ ಅರಿವು ತರಲು ಶ್ರಮಿಸುತ್ತಿದ್ದಾ ...

                                               

ಅಕ್ಕಾಡ್

ಮೆಸಪೊಟೇಮಿಯದ ಬ್ಯಾಬಿಲೋನಿಯ ಪ್ರದೇಶದ ಉತ್ತರ ಭಾಗ. ಈ ಹೆಸರು ಮೊದಲನೆಯ ಸಾರಗಾನ್ ರಾಜ ಸ್ಥಾಪಿಸಿದ ಪಟ್ಟಣದ ಹೆಸರಿನಿಂದ ಬಂದಿದೆ. ಶರ್ರುಂಕಿನ್ ಅಥವಾ ಸಾರಗಾನನೇ ಮೊಟ್ಟಮೊದಲನೆಯ ಸೆಮಿಟಿಕ್ ವರ್ಗದ ಬ್ಯಾಬಿಲೋನಿಯದ ರಾಜ. ಇಷ್ಟಾರ್ ದೇವತೆಯ ವರಪ್ರಸಾದದಿಂದ ಇವನು ಅತ್ಯಂತ ಪ್ರಭಾವಯತ ದೊರೆಯಾದನೆಂದು ಸಾಹಿತ್ಯ ...

                                               

ಕಂಧ

ಕಂಧ: ವೇದತತ್ತ್ವವೇತ್ತನಾದ ಒಬ್ಬ ಋಷಿ. ಕಂಡು ಎಂದೂ ಹೆಸರು. ಗೋಮತೀ ನದಿಯ ತೀರದಲ್ಲಿ ತೀವ್ರವಾದ ತಪಸ್ಸನ್ನು ಮಾಡುತ್ತಿದ್ದ. ಬೇಸಿಗೆಯ ಬಿರು ಬಿಸಿಲಿನಲ್ಲಿ ತಪಸ್ಸು ಮಾಡುತ್ತಿದ್ದ, ಮಳೆಗಾಲದ ಹಸಿ ನೆಲದಲ್ಲಿ ಮತ್ತು ಚಳಿಗಾಲದಲ್ಲಿ ಹಸಿ ಬಟ್ಟೆಯಲ್ಲಿ ತಪಸ್ಸನ್ನು ಮಾಡುತ್ತಿದ್ದ. ಇದನ್ನು ನೋಡಿ ದೇವೇಂದ್ರ ಬ ...

                                               

ಸ್ಪುತ್ನಿಕ್

ಇದು ಹಿಂದಿನ ಸೋವಿಯತ್ ಒಕ್ಕೂಟ ಜಗತ್ತಿನಲ್ಲೇ ಪ್ರಪ್ರಥಮವಾಗಿ ಪ್ರಾರಂಭಿಸಿದ ಕೃತಕ ಭೂ ಉಪಗ್ರಹ ಸರಣಿ.ಸ್ಪುತ್ನಿಕ್ ಎಂದರೆ ರಷ್ಯನ್ ಬಾಷೆಯಲ್ಲಿ ಸಹಪ್ರಯಾಣಿಕ ಎಂದರ್ಥ.ಈ ಕಾರ್ಯಕ್ರಮದ ಮೊದಲ ಉಪಗ್ರಹವೇ ಭೂಮಿಯ ಮೊದಲ ಕೃತಕ ಉಪಗ್ರಹ ಸ್ಪುತ್ನಿಕ್-೧.೧೯೫೭ರ ಅಕ್ಟೋಬರ್ ೪ರಂದು ಅಮತರಿಕ್ಷದಲ್ಲಿ ಭೂಮಿಯ ಸುತ್ತ ಒ ...

                                               

ಶ್ರೀ ರಾಮದೇವರ ಕಟ್ಟೆ

ಹೇಮಾವತಿ ನದಿಗೆ ಅಡ್ಡಲಾಗಿ ಹೊಳೆ ನರಸೀಪುರ ಶ್ರೀ ರಾಮದೇವರ ಅಣೆಕಟ್ಟೆ ಸ್ಥಾಪಿಸಲಾಗಿದೆ.ಹಾಸನ - ಹೊಳೆ ನರಸೀಪುರ ರಸ್ತೆಯಲ್ಲಿ ಹಾಸನದಿಂದ ೨೫ ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟೆ ೧೮೩೦ರಲ್ಲಿ ಸ್ಥಾಪಿಸಲಾಗಿದೆ.ಎಡ ಮತ್ತು ಬಲ ದಂಡೆ ನಾಲೆಗಳ ಮೂಲಕ ಈ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.ಮಿನ ...

                                               

ಆಂಜಿಯೋಪ್ಲ್ಯಾಸ್ಟಿ

REDIRECT Template:Infobox interventions ಕಿರೀಟಕಧಮನಿಯ ರೋಗದಿಂದ ಹೃದಯಸ್ನಾಯುವಿಗೆ ಉಂಟಾಗುವ ರಕ್ತಪೂರೈಕೆಗೆ ಭಂಗವಾದುದನ್ನು ಹೋಗಲಾಡಿಸಲು ಹೃದಯಕ್ಕೆ ಹೊಸ ರಕ್ತನಾಳಗಳ ಜೋಡಣೆಯ ಬೈಪಾಸ್ ಸರ್ಜರಿಯ ಬದಲು, ಇಂದು ಬಳಕೆಗೆ ಬಂದಿರುವ ನಾವಿನ್ಯಪೂರ್ಣ ಉಪಕರಣಗಳು ಮತ್ತು ತಾಂತ್ರಿಕ ಮುನ್ನಡೆಯಿಂದ ಹೊಸ ಚಿ ...

                                               

ಪವಿತ್ರವಾರ

ಕ್ರೈಸ್ತ ಆರಾಧನಾ ವರ್ಷದಲ್ಲಿ ಪವಿತ್ರವಾರಕ್ಕೆ ವಿಶಿಷ್ಟ ಸ್ಥಾನವಿದೆ. ಶುಭಶುಕ್ರವಾರದ ಹಿಂದಿನ ಭಾನುವಾರವು ಗರಿಗಳಹಬ್ಬವಾಗಿಯೂ ಆನಂತರದ ಭಾನುವಾರವು ಪುನರುತ್ಥಾನದಹಬ್ಬವಾಗಿಯೂ ಆಚರಿಸಲ್ಪಡುತ್ತದೆ. ಈ ಎರಡು ಆದಿತ್ಯವಾರಗಳ ನಡುವಿನ ಸಪ್ತಾಹವೇ ಪವಿತ್ರವಾರ ಎನಿಸಿಕೊಳ್ಳುತ್ತದೆ. ಯೇಸುಕ್ರಿಸ್ತ ಬೆಥಾನಿಯಿಂದ ...

                                               

ಖಾರವೇಲ

ಖಾರವೇಲ- ಕ್ರಿ. ಪೂ. 1ನೆಯ ಶತಮಾನದ ಉತ್ತರಾರ್ಧದಲ್ಲಿ ಕಳಿಂಗ ದೇಶವನ್ನಾಳುತ್ತಿದ್ದ ದೊರೆ. ಈತನದು ಚೇದಿವಂಶ. ಮೇಘವಾಹನ ಈತನ ಮೂಲಪುರುಷನೆಂದು ಪರಿಗಣಿಸಲಾಗಿದೆ. ಭುವನೇಶ್ವರದ ಒರಿಸ್ಸ ಬಳಿಯ ಉದಯಗಿರಿ ಬೆಟ್ಟದ ಹಾಥಿಗುಂಫಾ ಎಂಬ ಗವಿಯಲ್ಲಿ ಖಾರವೇಲನ ಪರಾಕ್ರಮವನ್ನು ಬಣ್ಣಿಸುವ ಶಾಸನವಿದೆ. ಈತ ಶಾತವಾಹನ ಕುಲ ...

                                               

ಕದ್ರು

ಕಶ್ಯಪ ಒಮ್ಮೆ ತನ್ನ ಪತ್ನಿಯರಿಗೆ ಉತ್ತಮ ವರಗಳನ್ನು ಕೊಡುವುದಾಗಿ ಪ್ರಕಟಿಸಿದಾಗ ಸಂತುಷ್ಟಾಂತಃಕರಣೆಯರಾದ ಇಬ್ಬರು ಹೆಂಡಿರೂ ತಮತಮಗೆ ಪ್ರಿಯವಾದ ವರಗಳನ್ನು ಬೇಡಿದರು. ಕದ್ರು ಸಮಾನ ತೇಜಸ್ವಿಗಳಾದ ಒಂದು ಸಾವಿರ ನಾಗಗಳನ್ನು ಸರ್ಪ ಪುತ್ರರಾಗಿ ಪಡೆಯಲಿಚ್ಚಿಸಿದಳು. ವಿನತೆಯಾದರೋ ಕದ್ರುವಿನ ಮಕ್ಕಳಿಗಿಂತಲೂ ಅಧ ...

                                               

ಬೆಳವಡಿ ಮಲ್ಲಮ್ಮ

ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.

                                               

ಧರ್ಮಕೀರ್ತಿ ಸ್ವಾಮೀಜಿ

ಶ್ರೀ ಕ್ಷೇತ್ರ ಶ್ರವಣಬೆಳಗೊಳವನ್ನು ಒಂದು ಮಾದರಿ ಕ್ಷೇತ್ರವಾಗಿ ಮುನ್ನಡೆಸುತ್ತಿರುವ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಗರಡಿಯಲ್ಲಿ ಪಳಗಿದ ಓರ್ವ ಪ್ರತಿಭಾವಂತ ಯುವ ಕ್ಷುಲ್ಲಕ ಸ್ವಾಮೀಜಿಯವರು ಶ್ರೀ ಧರ್ಮಕೀರ್ತಿ ಸ್ವಾಮೀಜಿಯವರು. ಶ್ರೀ ಕ್ಷೇತ್ರದ ಧಾರ್ಮಿಕ ಪೀಠದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ...

                                               

ಪಾರಣೆ

ಪಾರಣೆ ಎಂದರೆ ಉಪವಾಸ ವ್ರತಾನಂತರ ದಿನದಲ್ಲಿ ಮಾಡುವ ಮೊದಲ ಭೋಜನ. ಪಾರ ತೀರ ಕರ್ಮ ಸಮಾಪ್ತ ಎಂಬ ಧಾತುವಿನಿಂದ ಪಾರಣಾ ಶಬ್ದ ನಿಷ್ಪನ್ನವಾಗಿದೆ. ಅಂದರೆ ಉಪವಾಸ ಸಮಾಪ್ತಿ ದ್ಯೋತಕ ಭೋಜನವೇ ಪಾರಣೆ. ಉಪವಾಸವ್ರತಗಳಲ್ಲಿ ಶ್ರೀಕೃಷ್ಣಾಷ್ಟಮಿ, ಶ್ರೀರಾಮನವಮಿ, ಮಹಾಶಿವರಾತ್ರಿ ಮತ್ತು ವರ್ಷ ಮಧ್ಯದಲ್ಲಿರುವ ಇಪ್ಪತ್ ...

                                               

ಗಾಳಿಯುಬ್ಬಟೆ ರೋಗ

ಫುಪ್ಪಸದ ಗಾಳಿಗೂಡುಗಳು ಒಡೆದು ಹೋಗಿ, ಅವು ತಮ್ಮ ಸ್ಥಿತಿಸ್ಥಾಪಕ ಶಕ್ತಿ ಕಳೆದುಕೊಳ್ಳುವುದರಿಂದ ಫುಪ್ಪಸ ಅತಿಯಾಗಿ ಹಿಗ್ಗಿ ದೊಡ್ಡದಾಗುವ ಒಂದು ರೋಗ. ಗಾಳಿ ಗೂಡುಗಳು ತೆಳುವಾದ ಪೊರೆಯಿಂದ ರೂಪುಗೊಂಡು, ಉಸಿರೆಳೆದುಕೊಂಡಾಗ ಉಬ್ಬಿ, ಉಸಿರು ಬಿಟ್ಟಾಗ ತಮ್ಮ ಯಥಾಸ್ಥಿತಿಗೆ ಹಿಂತಿರುಗುತ್ತವೆ; ಆದರೆ ಗಾಳಿಯುಬ್ ...

                                               

ಇಂಟರ್ಫೆರಾನ್

ಇಂಟರ್‍ಫೆರಾನ್ ಕಶೇರುಕಗಳಲ್ಲಿ ಇನ್‍ಫ್ಲುಯೆಂಜ ಮುಂತಾದ ಸೋಂಕು ರೋಗಗಳು ಅಂಟಿದಾಗ ರೋಗಕಾರಣವಾದ ನಂಜಿನ ವೈರಸ್ ಬೆಳವಣಿಗೆಯನ್ನು ತಡೆಗಟ್ಟಲು ಪ್ರಾಣಿಗಳ ಕೋಶಗಳಲ್ಲಿ ಉತ್ಪನ್ನವಾಗುವ ಒಂದು ವಿಧದ ರಕ್ಷಣಾ ಪ್ರೋಟೀನ್. ಇಂಗ್ಲಿಷ್ ಭಾಷೆಯಲ್ಲಿ ಇಂಟರ್‍ಫಿಯರ್ ಪದದ ಅರ್ಥ ತಡೆಗಟ್ಟು ಎಂದಿದೆ. ಅಲಿಕ್ ಇಸಾóಕ್ಸ್ ಎ ...

                                               

ತುಕಡಿ

ತುಕಡಿ ಯು ಸೈನ್ಯದ ಒಂದು ಘಟಕವಾಗಿದೆ. "ತುಕಡಿ" ಪದದ ಬಳಕೆಯು ರಾಷ್ಟ್ರೀಯತೆ ಮತ್ತು ಸೇವಾ ಶಾಖೆಯ ಪ್ರಕಾರ ಬದಲಾಗುತ್ತದೆ. ಸಾಮಾನ್ಯವಾಗಿ ಒಂದು ತುಕಡಿಯು ೩೦೦ ರಿಂದ ೮೦೦ ಸೈನಿಕರನ್ನು ಹೊಂದಿರುತ್ತದೆ ಮತ್ತು ಇದನ್ನು ಅನೇಕ ದಳಗಳಾಗಿ ವಿಭಜಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ತುಕಡಿಯನ್ನು ಲೆಫ಼್ಟಿನೆಂಟ್ ...

                                               

ಗಿಡಿಂಗ್ಸ್, ಫ್ರಾಂಕ್ಲಿನ್ ಹೆನ್ರಿ

ಅಮೇರಿಕ ಸಂಯುಕ್ತ ಸಂಸ್ಥಾನಗಳ ಅತ್ಯಂತ ಪ್ರತಿಭಾವಂತರಾದ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬ. ಅಲ್ಲಿನ ಸಮಾಜಶಾಸ್ತ್ರದ ಸಕ್ರಮ ಬೆಳೆವಣಿಗೆಯ ಪ್ರವರ್ತಕನೆಂದು ಪ್ರಸಿದ್ಧನಾಗಿದ್ದಾನೆ. ಈತ ಹುಟ್ಟಿದ್ದು ಕನೆಕ್ಟಿಕಟ್ನ ಷರ್ಮನ್ ಎಂಬ ಪಟ್ಟಣದಲ್ಲಿ. ಈತನ ತಂದೆ ತಾಯಿಗಳು ಪ್ಯುರಿಟನ್ ಪಂಥಕ್ಕೆ ಸೇರಿದವರು.ಮನೆಯ ವಾತಾವ ...

                                               

ಗಾತಿಕ್ ಭಾಷೆ

ಪೂರ್ಣವಾಗಿ ವಿವರಗಳು ತಿಳಿದುಬಂದಿವೆಯೆಂದು ಹೇಳಬಹುದಾದ ಜರ್ಮ್ಯಾನಿಕ್ ಭಾಷೆಗಳಲ್ಲಿ ಅತಿ ಪ್ರಾಚೀನವಾದುದು. ಹಾಗಾಗಿ ಇದರ ಬಗ್ಗೆ ವಿಶೇಷ ಆಸಕ್ತಿ ತಲೆದೋರುವುದು ಸಹಜ. ಈ ಭಾಷೆಯನ್ನು ಕುರಿತಾದ ತಿಳಿವಳಿಕೆಗೆ ಇದೇ ಭಾಷೆಯಲ್ಲಿರುವ ಬೈಬಲಿನ ಅನುವಾದದ ಉಳಿಕೆಯೇ ಆಧಾರ. ಪ್ರ.ಶ. 35೦ರ ಸುಮಾರಿಗೆ ಪಶ್ಚಿಮ ಗಾತರ ...

                                               

ಇಂಗ್ಲೆಂಡಿನಲ್ಲಿ ಹಣ ಮತ್ತು ಬ್ಯಾಂಕು ವ್ಯವಸ್ಥೆ

ಇಂಗ್ಲೆಂಡಿನಲ್ಲಿ ಹಣ ಮತ್ತು ಬ್ಯಾಂಕು ವ್ಯವಸ್ಥೆ ಬೆಳೆಯದೇ ಹೋಗಿದ್ದಿದ್ದರೆ, ಅಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಪ್ರಗತಿ ಅಸಾಧ್ಯವಾಗುತ್ತಿತ್ತು. ಇವೆರಡೂ ಒಂದಕ್ಕೊಂದು ಕೂಡಿ ಮುನ್ನಡೆದವು. ಒಂದು ಇನ್ನೊಂದಕ್ಕೆ ಪೂರಕವೂ ಪ್ರೇರಕವೂ ಆಯಿತು. ಮಧ್ಯ ಯುಗದಲ್ಲಿ ಬೆಳ್ಳಿಯ ನಾಣ್ಯಗಳೇ ಪ್ರಧಾನವಾಗಿದ್ದವು. ಚಿನ ...

                                               

ಆಶ

ಮಾಲ್ವೇಸಿ ಕುಟುಂಬಕ್ಕೆ ಥೆಸ್ಪಿಸಿಯ ಪಾಪ್ಸುಲಿನ ಎಂಬ ವೈಜ್ಞಾನಿಕ ಹೆಸರಿನ ಈ ಮರವನ್ನು ಹೂವರಸಿ ಎಂದು ಕರೆಯುವುದುಂಟು. ಇದು ಪಶ್ಚಿಮ ಕರಾವಳಿ, ಬಂಗಾಳ, ಅಂಡಮಾನ್, ಮೈಸೂರು, ಮದ್ರಾಸು ಮುಂತಾದ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಮರಳುಮಿಶ್ರಿತ ನೆಲದಲ್ಲಿ ಬಲು ಸೊಂಪಾಗಿ ಬೆಳೆಯುತ್ತದೆ. ರಸ್ತೆಗಳ ಇಕ ...

                                               

ಲಾವ ರಸ

ಲಾವ ಎಂಬ ಪದವು ಇಟಾಲಿಯನ್ ಪದ ಲಾವೊ ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವ ...

                                               

ಸ್ಥಿರ ಠೇವಣಿ ಖಾತೆ

ಸ್ಥಿರ ಠೇವಣಿ ಖಾತೆಯನ್ನು ಅಡಿಯಲ್ಲಿ, ಹಣ ಆರು ತಿಂಗಳ, ಒಂದು ವರ್ಷದ, ಐದು ವರ್ಷಗಳ ಅಥವಾ ಹತ್ತು ವರ್ಷಗಳ ಒಂದು ಅವಧಿಗೆ ಹೇಳಲು ಸಂಗ್ರಹವಾಗುತ್ತದೆ. ಈ ಖಾತೆಗೆ ಜಮಾ ಹಣ ಸಮಯದ ಮುಕ್ತಾಯದ ಮೊದಲು ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಸ್ಥಿರ ಠೇವಣಿ ಹಣ ಬಡ್ಡಿ ದರವು ಪ್ರಮಾಣವನ್ನು ಅವಧಿಯಲ್ಲಿ ಮತ್ತು ಬ್ಯಾಂ ...

                                               

ಮುಂಡಾಲ

ಕಾಲ ಪೂರ್ವದಲ್ಲಿ ಸತ್ಯವಂತರಾಗಿ, ಪುಣ್ಯವಂತರಾಗಿ, ಧರ್ಮನಿಷ್ಠೆಯಿಂದ ಬಾಳಿ ಬೆಳೆದ ಲಿಂಗಾಯತರು, ಕಾಲದ ಪರಿಸ್ಥಿತಿಯಿಂದ ವಲಸೆ ಬಂದು ಕ್ಷಾಮ ಡಾಮರದ ಧ್ವನಿಗೆ ಸಿಲುಕಿ ಬರಗಾಲದ ಮಡಿಲಲ್ಲಿ ತಿನ್ನಲು ಅನ್ನವಿಲ್ಲದ ಸಂದರ್ಭದಲ್ಲಿ, ಒಂದನ್ನು ತಿಂದು ಬದುಕುವ ಪ್ರಾಣಿಗಳಂತಾಗಿ, ಅದರಲ್ಲಿ ಕೆಲವರು ಕುತ್ತಿಗೆಯಲ್ಲ ...

                                               

ವೈಶೀಷಿಕ

ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ ವೈಶೇಷಿಕ ಸೂತ್ರಗಳು ಋಷಿ ಕಾನಡರವರು ಸೃಷ್ಟಿಸಿದ್ದಾರೆ,ಇದು ಭೌತಿಕ ಶಾಸ್ತ್ರದ ಒಂದು ಗ್ರಂಧವಾಗಿದೆ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ ಅಣುಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ...

                                               

ಗಾಸಾರ್ಟಂಗ್, ಜಾನ್

1876-1956. ಬ್ರಿಟಿಷ್ ಪುರಾತತ್ತ್ವಜ್ಞ. ಮಧ್ಯಪ್ರಾಚ್ಯದ ಬಗ್ಗೆ ಈತ ನಡೆಸಿದ ಸಂಶೋಧನೆಗಳಿಂದಾಗಿ ಪ್ರಖ್ಯಾತನಾಗಿದ್ದಾನೆ. ಜನನ ಲ್ಯಾಂಡ್ಷೈರಿನ್ ಬ್ಲಾಕ್ಬರ್ನ್ನಲ್ಲಿ. 1876ರ ಮೇ 5 ರಂದು. ಆಕ್ಸಫರ್ಡಿನ ಜೀಸಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಈತನಿಗೆ ರೋಮ್ ಮತ್ತು ಬ್ರಿಟಿಷ್ ಪ್ರಾ ...

                                               

ಭವಿಷ್ಯವಾಣಿ

ಭವಿಷ್ಯವಾಣಿ ಅಥವಾ ಮುನ್ಸೂಚನೆ ಯು ಅನಿಶ್ಚಿತ ಘಟನೆ ಬಗ್ಗೆ ಒಂದು ಹೇಳಿಕೆ. ಇದು ಹಲವುವೇಳೆ ಅನುಭವ ಅಥವಾ ಜ್ಞಾನದ ಮೇಲೆ ಆಧಾರಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಭವಿಷ್ಯದ ಬಗ್ಗೆ ಖಾತರಿಯಾದ ನಿಖರ ಮಾಹಿತಿಯು ಅಸಂಭವವಾದರೂ, ಭವಿಷ್ಯವಾಣಿಯು ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಯೋಜನೆಗಳನ್ನು ಮಾಡಲು ನೆರವಾಗ ...

                                               

ಲೈಲತುಲ್ ಖದ್ರ್

ರಂಜಾನ್ ತಿಂಗಳಿಗೆ ಇರುವ ಇನ್ನೂಂದು ಮಹತ್ವವು ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯರಿಗೆ ಪವಿತ್ರ ಖುರಾನ್ ಬೋದನೆಯಾಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರಹೊಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾನನ್ನು ಜ್ಞಾನಿಸುತಾ ಕೂತಾಗ ಓದು ಬರಹ ತಿಳಿಯದವರಿಗೆ ದೇವರ ಪ್ರೇರಣೆಯಂತೆ ದೇವದೂತ ಜಿಬ ...

                                               

ಜಯತೀರ್ಥರು

ಶ್ರೀ ಜಯತೀರ್ಥರು- ದ್ವೈತವೇದಾಂತದಲ್ಲಿ ಶ್ರೀಮಧ್ವಾಚಾರ್ಯರ ಅನಂತರ ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವವನ್ನು ಪ್ರದರ್ಶಿಸಿದ ವಿದ್ವಾಂಸರು, ವೇದಾಂತಿಗಳು. ಇವರು ಟೀಕಾಚಾರ್ಯರು ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದಾರೆ. ಹೈದಾರಾಬಾದು ಹಾಗೂ ಮಹಾರಾಷ್ಟ್ರ ವಿಭಾಗಗಳಲ್ಲಿ ದ್ವೈತಮತ ಹಾಗೂ ಭಕ್ತಿಮಾರ್ಗ ಪ್ರಚಾರ ...

                                               

ಮದುಮಗಳ ಅಲಂಕಾರ

ಪ್ರತಿಯೊಬ್ಬ ಹೆಣ್ಣು ತನ್ನ ಮದುವೆಯಲ್ಲಿ ಪರಿಪೂರ್ಣವಾಗಿಕಾಣಲು ಬಯಸುತ್ತಾಳೆ. ಸಿನಿಮಾಗಳಲ್ಲಿ ಸಿಂಗಾರಗೊಳ್ಳುವ ವಧುವಿನಂತೆಯೇ ತಾನು ಕಾಣಿಸಬೇಕು ಎಂಬುದು ಅವಳ ಬಯಕೆ. ಆ ದಿನ ಆಕೆಯೆ ಸೌಂದರ್ಯ ಹಾಗೂ ಆಕರ್ಷಣೆಯ ಕೇಂದ್ರಬಿಂದು. ಮದುವೆ ಎರಡು-ಮೂರು ದಿನಗಳ ಕಾರ್ಯಕ್ರಮವಾದರೂ ಸೀರೆ, ಆಭರಣ, ಚಪ್ಪಲಿ, ಬ್ಯಾಗು ...

                                               

ಹಾಸನಾಂಬೆ

ಹಾಸನಾಂಬೆ ದೇವಸ್ಥಾನವು ಹಾಸನ ಜಿಲ್ಲೆಯಲ್ಲಿದೆ. ಹಾಸನಾಂಬೆ ಎಂಬ ಮೂಲ ದೇವತೆಯಿಂದಲೇ ಹಾಸನಕ್ಕೆ ಆ‌ ಹೆಸರು ಬಂದಿದೆ. ತನ್ನ ಮಹಿಮೆಗೆ ಪಾತ್ರವಾಗಿರುವ ದೇವಳದ ಬಾಗಿಲು ತೆರೆಯಲ್ಪಡುವುದು ವರುಷದಲ್ಲಿ ಒಂದೇ ಬಾರಿ. ಮುಖ್ಯ ದೇವಾಲಯದಲ್ಲಿ ಹಚ್ಚಿಟ್ಟ ದೀಪವು ದೇವಿಯ ಮಹಿಮೆಯಿಂದ ವರುಷವಿಡೀ ಉರಿಯುತ್ತಿರುತ್ತದೆ ಎ ...

                                               

ರೇಬೀಸ್

ಬಿಸಿರಕ್ತವಿರುವ ಮಾನವರು ಮತ್ತು ಇತರ ಪ್ರಾಣಿಗಳಲ್ಲಿ ತೀವ್ರವಾದ ಮಿದುಳಿನ ಉರಿಯೂತ ಉಂಟು ಮಾಡುವ ರೇಬೀಸ್, ಒಂದು ವೈರಸ್‍ಗಳಿಂದುಂಟಾಗುವ ರೋಗ. ಆರಂಭಿಕ ರೋಗಲಕ್ಷಣಗಳು ಜ್ವರ ಮತ್ತು ಕಚ್ಚಲಾದ ಜಾಗದಲ್ಲಿ ಜುಮುಗುಟ್ಟುವಿಕೆಯನ್ನು ಒಳ್ಳಗೊಳ್ಳಬಹುದು. ಈ ರೋಗಲಕ್ಷಣಗಳನ್ನು ಈ ಕೆಳಗಿನ ಒಂದು ಅಥವಾ ಹೆಚ್ಚಿನ ರೋಗ ...

                                               

ಒಗ್ಗರಣೆ

ಒಗ್ಗರಣೆ ಯು ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಪಾಕಶೈಲಿಗಳಲ್ಲಿ ಬಳಸಲಾಗುವ ಒಂದು ಅಡುಗೆ ತಂತ್ರವಾಗಿದೆ. ಇದರಲ್ಲಿ ಇಡೀ ಸಂಬಾರ ಪದಾರ್ಥಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಸ್ವಲ್ಪ ಕಾಲ ಹುರಿಯಲಾಗುತ್ತದೆ. ಇದರ ಉದ್ದೇಶ ಕೋಶಗಳಿಂದ ಸಾರತೈಲಗಳನ್ನು ಹೊರಬರುವಂತೆ ಮಾಡಿ ಅವುಗಳ ರು ...

                                               

ಅಕ್ವಿನಸ್, ಸೇಂಟ್ ಥಾಮಸ್

ಅಕ್ವಿನಸ್, ಸೇಂಟ್ ಥಾಮಸ್. ಪ್ರಸಿದ್ಧ ತಾರ್ಕಿಕ. ಮತಧರ್ಮ ಶಾಸ್ತ್ರಜ್ಞನಾದ ಈತ ಶ್ರೀಮಂತ ಮನೆತನದಲ್ಲಿ ಹುಟ್ಟಿ, ತಂದೆತಾಯಿಗಳ ಇಷ್ಟಕ್ಕೆ ವಿರೋಧವಾಗಿ ಸೇಂಟ್ ಡಾಮಿನಿಕ್ ಪಂಥದ ಸಂನ್ಯಾಸಿಯಾದ. ಇವನ ಅಸಾಧಾರಣ ಪ್ರತಿಭೆ ಬಾಲ್ಯದಲ್ಲೇ ಕಂಡುಬಂದಿತು. ಪ್ರಖ್ಯಾತ ದೇವತಾಶಾಸ್ತ್ರಪಂಡಿತನಾದ ಆಲ್ಬರ್ಟಸ್ ಮ್ಯಾಗ್ನಸ ...

                                               

ಶ್ರೀ ತೊರೆರಂಗನಾಥ ಸ್ವಾಮಿ

ಶ್ರೀ ರಂಗನಾಥ ಸ್ವಾಮಿ ದೇವಾಲಯವು ಚಿಕ್ಕಹುಲಿಕುಂಟೆ ಯ ಮದ್ಯ ಬಾಗದಲ್ಲಿದ್ದು ವಿಶಾಲವಾದ ಆವರಣ ಹಾಗು ಸುಂದರವಾಗಿದೆ ಇದರ ಒಳಗಡೆ ಮುಕ್ಯವಾಗಿ ಶ್ರೀ ರಂಗನಾಥ ಸ್ವಾಮಿ ಹಾಗು ಅಂಜನೇಯ ಸ್ವಾಮಿ ದೇವರುಗಳನ್ನು ಪ್ರತಿಸ್ತಾಪಿಸಿದ್ದು ಇದರ ಜೊತೆಗೆ ಕದ್ರಿ ನರಸಿಂಹಸ್ವಾಮಿ, ಶ್ರೀರಾಮ ಸೀತೆ ಲಕ್ಷ್ಮಣ, ಬಲಮುರಿ ಗಣಪ ...

                                               

ಕ್ಷಯಮಾಸ

ಕ್ಷಯ ಮಾಸ ಎರಡು ಅಮಾವಾಸ್ಯೆಗಳ ಮಧ್ಯದಲ್ಲಿ ಎರಡು ಸೂರ್ಯ ಸಂಕ್ರಮಣಗಳು ಬರುವ ಚಾಂದ್ರಮಾಸ. ಜ್ಯೋತಿಶ್ಯಾಸ್ತ್ರದಲ್ಲಿ ತಿಳಿಸಿರುವಂತೆ ಸೂರ್ಯನ ಮಂದೋಚ್ಚ ಮಿಥುನರಾಶಿಯಲ್ಲಿರುವಾಗ ಕಾರ್ತಿಕ ಮೊದಲು ಮೂರು ತಿಂಗಳ ಮಧ್ಯದಲ್ಲಿದು ಬರುತ್ತದೆ.

                                               

ಯಡವನಹಳ್ಳಿ ಚರ್ಚು

ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕದ ಅಂಚಿನಲ್ಲಿರುವ ಯಡವನಹಳ್ಳಿ ಕ್ರೈಸ್ತ ಧರ್ಮಸಭೆಗೆ ಸುಮಾರು ನೂರೈವತ್ತು ವರ್ಷಗಳ ಇತಿಹಾಸವಿದೆ. ಅಂದು ದೊಡ್ಡಮನೆ ಚಿನ್ನಪ್ಪನವರ ಒಂದೇ ಕುಟುಂಬದಿಂದ ಶುರುವಾಗಿ ಇಂದು ಸುಮಾರು ಅರವತ್ತು ಕುಟುಂಬಗಳಿಂದ ವಿಜೃಂಭಿಸುತ್ತಿರುವ ಈ ಸಮುದಾಯ ಪ್ರಗತಿ ಪಥದಲ ...

                                               

ಆರ್ಥಿಕ ಗೇಣಿ

ಸಾಧಾರಣವಾದ ಅರ್ಥದಲ್ಲಿ ಗೇಣಿ ಎಂದರೆ ಒಂದು ವಸ್ತುವಿನ ಉಪಯೋಗಕ್ಕಾಗಿ ನಿರ್ದಿಷ್ಟ ಕಾಲದಲ್ಲಿ ಕೊಡಬೇಕಾಗುವ ಹಣ. ಆದರೆ ಆರ್ಥಿಕ ಪರಿಭಾವನೆ ಯಲ್ಲಿ ಗೇಣಿಯ ಅರ್ಥ ಬೇರೆ. ಕ್ಲಾಸಿಕಲ್ ಅರ್ಥಶಾಸ್ತ್ರಜ್ಞನಾದ ರಿಕಾರ್ಡೊ ಗೇಣಿಯನ್ನು ಮೂಲ ಹಾಗೂ ಅವಿನಾಶಿ ಭೂಮಿಯ ಉಪಯೋಗಕ್ಕಾಗಿ ಜಮೀನಿನ ಒಡೆಯನಿಗೆ ಕೊಡಲಾಗುವ ಭಾಗ ...

                                               

ಬಂಡವಾಳ ಪೇಟೆ

ದೀರ್ಘಾವಧಿಯ ಸಾಲದ ವ್ಯವಹಾರಗಳ ನಡೆಯುವ ಪೇಟೆಯನ್ನು ಬಂಡವಾಳ ಪೇಟೆ ಎನ್ನುತ್ತಾರೆ.ಈ ಪೇಟೆಯು ಷೇರುಗಳು,ಸ್ಟಾಕುಗಳು ಮತ್ತು ಸಾಲ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ಸಾಲ ನೀಡುವುದು.ಇಂತಹ ಸಟಾಕುಗಳು ಮತ್ತು ಸಾಲಪತ್ರಗಳು ಯಾವುದೇ ವ್ಯಕ್ತಿಗಳದ್ದಾಗಿರ ಬಹುದು.ಇಲ್ಲವೆ ಸರ್ಕಾರಿ ಹಾಗೂ ಅರೆಸರ್ಕಾರಿ ಸಂಸ್ಥೆಗಳ ...

                                               

ಕರುಳುವಾಳುರಿತ(ಅಪೆಂಡಿಕ್ಸ್‌)

ಕರುಳುವಾಳುರಿತ: ಸಣ್ಣ ಕರುಳೂ ದೊಡ್ಡಕರುಳೂ ಕೂಡುವೆಡೆ ಮೋಟು ಬಾಲದಂತಿರುವ ಕರುಳುವಾಳದಲ್ಲಿ ಆಗುವ ಉರಿತ. ಇದರೊಂದಿಗೆ ಒಳಗಡೆ ತಡೆಯಾಗಿರಲೂಬಹುದು ಇಲ್ಲದಿರಲೂಬಹುದು. ಪ್ರಾಚೀನ ಈಜಿಪ್ಷಿಯನರಲ್ಲಿ ಮಮ್ಮಿಗಳಾಗಿ ಹೆಣಗಳನ್ನು ಶತಮಾನಗಳ ಕಾಲ ಕೆಡದಂತಿರಿಸುವವರಿಗೆ ಕರುಳುವಾಳ ಗೊತ್ತಿತ್ತು. ಲಿಯೋನಾರ್ಡೊ ಡ ವಿಂಚ ...

                                               

ಮಣ್ಣಿನ ಸಂರಕ್ಷಣೆ

ಮಣ್ಣಿನ ಸಂರಕ್ಷಣೆ: ಮಣ್ಣು ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿದೆ. ಈ ಸಸ್ಯಗಳು ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ನೈಸರ್ಗಿಕ ಪ್ರಕ್ರಿಯೆಗಳಿಂದ ಭೂಮಿಯ ಮೇಲೆ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಗಿದೆ. ಆದರೆ ಮಾನವನ ನಿರ್ಲಕ್ಷ್ಯದಿಂದಾಗಿ ಈ ಮಣ್ಣು ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗಿದೆ. ...

                                               

ಹಿರಣ್ಯಾಕ್ಷ

ಹಿಂದೂ ಧರ್ಮದಲ್ಲಿ, ಹಿರಣ್ಯಾಕ್ಷ ನು ಒಬ್ಬ ಅಸುರನಾಗಿದ್ದನು ಮತ್ತು ದಿತಿ ಹಾಗೂ ಕಶ್ಯಪರ ಪುತ್ರ. ಕಶ್ಯಪ ಒಬ್ಬ ಪ್ರಾಚೀನ ಋಷಿಯಾಗಿದ್ದನು. ಪ್ರಸ್ತುತ ಮನ್ವಂತರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬನು; ಅತ್ರಿ, ವಶಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜರು ಉಳಿದವರು. ಅವನು ದೇವತೆಗಳು, ಅಸುರರು, ನಾ ...

                                               

ಎಚ್ಚರ

ಎಚ್ಚರ ಒಂದು ದೈನಂದಿನ ಆವರ್ತಕ ಮಿದುಳು ಸ್ಥಿತಿ ಮತ್ತು ಪ್ರಜ್ಞೆಯ ಸ್ಥಿತಿ. ಇದರಲ್ಲಿ ವ್ಯಕ್ತಿಯು ಜಾಗೃತವಾಗಿದ್ದು ಬಾಹ್ಯ ಪ್ರಪಂಚಕ್ಕೆ ಸುಸಂಬದ್ಧ ಅರಿವು ಸಂಬಂಧಿ ಮತ್ತು ವರ್ತನ ಸಂಬಂಧಿ ಪ್ರತಿಕ್ರಿಯೆಯಲ್ಲಿ ತೊಡಗುತ್ತಾನೆ, ಉದಾಹರಣೆಗೆ ಸಂವಹನ, ನಡೆದಾಟ, ತಿನ್ನುವಿಕೆ, ಮತ್ತು ಸಂಭೋಗ. ಎಚ್ಚರವಾಗಿರುವು ...

                                               

ಬಂಡವಾಳ ಮಾರುಕಟ್ಟೆ

ಬಂಡವಾಳ ಮಾರುಕಟ್ಟೆಗಳು ಆರ್ಥಿಕ ಮಾರುಕಟ್ಟೆಯಲ್ಲಿ ದೀರ್ಘಕಾಲದ ಖರೀದಿ ಮತ್ತು ಮಾರಾಟ ಮಾಡುವ ಮಾರುಕಟ್ಟೆಗಳು. ಆಧುನಿಕ ಬಂಡವಾಳ ಮಾರುಕಟ್ಟೆಗಳು ಕಂಪ್ಯೂಟರ್ ಆಧಾರಿತವಾದ ವಿದ್ಯುನ್ಮಾನ ವ್ಯಾಪಾರ ವ್ಯವಸ್ಥೆಗಳನ್ನು ಆಯೋಜಿಸುತ್ತದೆ.ಹಣಕಾಸು ಕ್ಷೇತ್ರದಲ್ಲಿ ಘಟಕಗಳು ಅಥವಾ ಸರ್ಕಾರಗಳು,ನಿಗಮಗಳು,ಖಜಾನೆ ಇಲಾಖೆ ...

                                               

ಕಡಲ ಕರಡಿ

ಪಿನ್ನಿಪೀಡಿಯ ಗಣದ ಓಟರೈಯಿಡೀ ಕುಟುಂಬಕ್ಕೆ ಸೇರಿದ ಸಮುದ್ರವಾಸಿ ಸ್ತನಿ. ಫರ್ ಸೀಲ್ ಎಂದೂ ಕರೆಯುತ್ತಾರೆ. ಇದು ಕಡಲ ಸಿಂಹದ ಹತ್ತಿರದ ನಂಟ. ಇದರಲ್ಲಿ ಕ್ಯಾಲೊರೈನಸ್ ಮತ್ತು ಆಕೊರ್ಟ್‌ಸಿಫ್ಯಾಲಸ್ ಎಂಬ ಎರಡು ಜಾತಿಗಳು ಬಹು ಮುಖ್ಯವಾದುವು. ಇವುಗಳಲ್ಲಿ ಮೊದಲನೆಯದು ಬೆರಿಂಗ್ ಸಮುದ್ರದ ದ್ವೀಪಗಳು, ಜಪಾನ್ ಮತ ...

                                               

ಖಜಾನೆಯ ಬಿಲ್ಲು

ಕಡಿಮೆ ಒಂದು ವರ್ಷದ ವಾಯಿದೆಯನ್ನು ಹೊಂದಿರುವ ಅಮೇರಿಕಾ ಸರ್ಕಾರದಿಂದ ಬೆಂಬಲಿಸಲ್ಪಟ್ಟ ಅಲ್ಪಾವಧಿ ಸಾಲದ ಬಾಧ್ಯತೆ. ಖಜಾನೆ ಬಿಲ್ಲುಗಳು ಸಾಮಾನ್ಯವಾಗಿ ಒಂದು ತಿಂಗಳು, ಮೂರು ತಿಂಗಳ ಅಥವಾ ಆರು ತಿಂಗಳ ಪರಿಪಕ್ವ ಹೊಂದಿವೆ. ಭಾರತದಲ್ಲಿ ಹಣದ ಮಾರುಕಟ್ಟೆಯಲ್ಲಿ ಹಣಕಾಸಿನ ಸಾಧನಗಳು ಸೇರಿದಂತೆ ಒಂದು ವರ್ಷದ ವರೆ ...

                                               

ಬ್ರಹ್ಮಚಾರಿಣಿ

ಬ್ರಹ್ಮಚಾರಿಣಿ ಎಂದರೆ ಇತರ ವಿದ್ಯಾರ್ಥಿಗಳೊಂದಿಗೆ ತನ್ನ ಗುರುಗಳೊಂದಿಗೆ ಆಶ್ರಮದಲ್ಲಿ ವಾಸಿಸುವ ಶ್ರದ್ಧಾಭರಿತ ಮಹಿಳಾ ವಿದ್ಯಾರ್ಥಿನಿ. ಇದು ದುರ್ಗಾ ದೇವತೆಯ ಎರಡನೇ ಅಂಶದ ಹೆಸರಾಗಿದೆ. ನವರಾತ್ರಿಯ ಎರಡನೇ ದಿನ ಮತ್ತು ಎಡಗೈಯಲ್ಲಿ ನೀರಿನ ಪಾತ್ರೆ ಕಮಂಡಲವನ್ನು ಹಿಡಿದಿದ್ದಾಳೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →