Топ-100

ⓘ Free online encyclopedia. Did you know? page 36                                               

ಮಹಾದೇವಿ ವರ್ಮಾ

ಮಹಾದೇವಿ ವರ್ಮಾ ಹಿಂದಿ ಭಾಷೆಯ ಪ್ರಸಿದ್ಧ ಕವಯಿತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಹಾಗು ಶಿಕ್ಷಣ ತಜ್ಞೆ.೧೯೧೪ರಿಂದ ೧೯೩೮ರವರೆಗೆ ಹಿಂದಿ ಸಾಹಿತ್ಯಲೋಕದಲ್ಲಿ ನೆಡೆದ ಛಾಯಾವಾದ ಸಾಹಿತ್ಯ ಪ್ರಕಾರ ಹಾಗು ಹಲವು ಕವಿ ಸಮ್ಮೇಳನಗಳಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರ ...

                                               

ಮಿರ್ಜಾ ಗಾಲಿಬ್

ಮಿರ್ಜಾ ಗಾಲಿಬ್ ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿರುವ ಪ್ರಸಿದ್ಧ ಕವಿ. ಈತನ ಪುರ್ಣ ಹೆಸರು ಮಿರ್ಜಾ ಅಸದುಲ್ಲಾಹ್ ಬೇಗ್ ಖಾನ್ ಅಲಿಯಾಸ್ ಮಿರ್ಜಾ ನವ್ಷಾಹ್. ಗಾಲಿಬ್ ಎನ್ನುವುದು ಕಾವ್ಯನಾಮ. ಕೊನೆಯ ಮೊಗಲ್ ಚಕ್ರವರ್ತಿ ಬಹಾದುರ್ ಷಾ ಜಾಫರ್ ಈತನಿಗೆ ನಜ್ಮುದ್ ದೌಲ. ದಬೀರ್-ಉಲ್-ಮುಲ್ ...

                                               

ಮೈಕಲ್ ಫಿಲ್ಡ್

ಮೈಕಲ್ ಫಿಲ್ಡ್ ಎಂಬ ಕಾವ್ಯ ನಾಮದ ಕೆಳಗೆ, ಕಾತರಿನ್ ಹಾರಿಸ್ ಬ್ರಾಡ್ಲಿ ಹಾಗು ಅವಳ ಅಕ್ಕನ ಮಗಳಾದ ಇಡಿತ್ ಎಮ್ಮಾ ಕೂಪರ್ ಒಟ್ಟಿಗೆ ೮ ಕವನ ಸಂಕಲನ ಹಾಗು ೨೭ ನಾಟಕಗಳನ್ನು ಪ್ರಕಟಿಸಿದ್ದಾರೆ.

                                               

ಮೈಥಿಲಿ ಶರಣ್ ಗುಪ್ತ

ಮೈಥಿಲಿ ಶರಣ್ ಗುಪ್ತ ರವರು ಪ್ರಮುಖ ಆಧುನಿಕ ಹಿಂದಿ ಕವಿಗಳಲ್ಲೊಬ್ಬರು. ಖಾರಿ ಬೊಲಿ ಎಂಬ ಸಾಮಾನ್ಯ ಆಡುಭಾಷೆಯಲ್ಲಿ ಕವನಗಳನ್ನು ಬರೆಯುವದರಲ್ಲಿ ಮೊದಲಿಗರಾದರು. ಇವರ ಸಮಯದಲ್ಲಿ ಹಿಂದಿ ಭಾಷೆಯ ಕೃತಿ, ಕವನಗಳು ಹೆಚ್ಚು ಜನಪ್ರಿಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಹಿಂದಿ ಬರವಣಿಗೆಯಲ್ಲಿ ಬಳಸುತ್ತಿದ್ದ ಬ್ರ ...

                                               

ಮೊಹಮ್ಮದ್ ಇಕ್ಬಾಲ್

ಮೊಹಮ್ಮದ್ ಇಕ್ಬಾಲ್ ಅವರು ನವೆಂಬರ್ ೯, ೧೮೮೭ರಲ್ಲಿ ಜನಿಸಿದರು. ಇವರು ಅಲ್ಲಮ ಇಕ್ಬಾಲ್ ಎಂದು ಪ್ರಸಿದ್ದಿಯಾಗಿದ್ದರು. ಇವರು ಕವಿ ಅಲ್ಲದೆ ರಾಜಕರಣಿ ಹಾಗೂ ತತ್ವಙ್ಞಾನಿ ಕೂಡ ಹೌದು. ಇವರನ್ನು ಉರ್ದು ಸಾಹಿತ್ಯದ ಬಹುದೊಡ್ಡ ಆಸ್ತಿ ಎಂದು ಪರಿಗಣಿಸಲಾಗಿದೆ. ಇಕ್ಬಾಲ್ ಅವರು ಲೇಖನಗಳನ್ನು ಉರ್ದು ಹಾಗು ಪರ್ಸಿಯ ...

                                               

ಮ್ಯಾಥ್ಯೂ ಆರ್ನಲ್ಡ್‌

ಮ್ಯಾಥ್ಯೂ ಆರ್ನಲ್ಡ್‌: - ಇಂಗ್ಲೆಂಡಿನ ಕವಿ ಮತ್ತು ವಿಮರ್ಶಕ. ರಗ್ಬಿ ಪಬ್ಲಿಕ್ ಸ್ಕೂಲಿನ ಪ್ರಸಿದ್ಧ ಮುಖ್ಯೋಪಾಧ್ಯಾಯನಾಗಿದ್ದ ಥಾಮಸ್ ಅರ್ನಾಲ್ಡ್ನ ಹಿರಿಯ ಮಗ. ಪ್ರಥಮ ಕವನ ಆಲರಿಕ್ ಅಟ್ ರೋಮ್ ರಗ್ಬಿ ಶಾಲೆಯಲ್ಲಿ ಬಹುಮಾನ ಗಳಿಸಿತು. ಬ್ಯಾಲಿಯೊಲ್ ಕಾಲೇಜಿನ ಪ್ರೌಢ ವಿದ್ಯಾರ್ಥಿಯೆನಿಸಿ ಆಕ್್ಸಫರ್ಡಿಗೆ ಹೋ ...

                                               

ರತ್ನಾಕರ ವರ್ಣಿ

ರತ್ನಾಕರವರ್ಣಿ. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿ ಯ ಕಾಲ ಸುಮಾರು ಕ್ರಿ.ಶ. 16೦೦. ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.ದೀಕ್ಷಾಗುರು ಚಾರು ...

                                               

ರನ್ನ

ರನ್ನನು. ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.ಇವನ ಊರು ಬೆಳುಗುಲಿ. ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನವ. ಅಜಿತತೀರ್ಥಂಕರ ಪುರಾಣತಿಲಕಂ, ಸಾಹಸಭೀಮವಿಜಯ ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ. ರನ್ನನಿರುವ ಕನ್ನಡಕ್ಕೆ ಅನ್ಯರಿ ...

                                               

ರಾಘವಾಂಕ

ರಾಘವಾಂಕ:-ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ. ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊ ...

                                               

ರಾಜಶೇಖರ ಪ್ರತಿಹಾರ

ರಾಜಶೇಖರ ಉತ್ಕೃಷ್ಟ ಸಂಸ್ಕೃತ ಕವಿ,ನಾಟಕಕಾರ ಮತ್ತು ವಿಮರ್ಶಕ. ಅವರು ಗುರ್ಜರಾ ಪ್ರತಿಹಾರರ ಆಸ್ಥಾನದಲ್ಲಿ ಕವಿ. ಅವರು ೮೮ಂ ಮತ್ತು ೯೨ಂ ಸಿಇ ನಡುವೆ ಕಾವ್ಯ ಮೀಮಾಂಸೆ kavyamimamsa ಬರೆದರು. ಈ ಕೆಲಸ ಒಂದು ಒಳ್ಳೆಯ ಕವಿತೆ ಅಂಶಗಳನ್ನು ಮತ್ತು ಸಂಯೋಜನೆ ವಿವರಿಸುತ್ತದೆ, ಇದು ಕವಿಗಳಿಗೆ ಒಂದು ಪ್ರಾಯೋಗಿಕ ...

                                               

ರಾಜಶೇಖರ(ಸಂಸ್ಕೃತ ಕವಿ)

ರಾಜಶೇಖರ ಇವರು ಸಂಸ್ಕೃತದ ಖ‍್ಯಾತ ಕವಿ,ನಾಟಕಕಾರ ಮತ್ತು ವಿಮರ್ಶಕ ರಾಗಿದ್ದರು. ಇವರುಗುರ್ಜರ ಪ್ರತಿಹಾರದ ಸಾಮ್ರಾಜ್ಯದಲ್ಲಿ ಆಸ್ಥಾನ ಕವಿಯಾಗಿದ್ಡರು. ಇವರು ಕಾವ್ಯಮೀಮಾಂಸೆ ಎಂಬ ಕಾವ್ಯವನ್ನು ಕ್ರಿ.ಶ.೮೮೦ ಮತ್ತು ಕ್ರಿ.ಶ.೯೨೦ ಇದರ ನಡುವೆ ಬರೆದಿದ್ದರು. ಇವರ ಪತ್ನಿ ಅವಂತಿಸುಂದರಿ ಕೂಡಾ ಈ ನಾಟಕದ ಅಭಿರು ...

                                               

ರಾಬರ್ಟ್ ಬರ್ನ್ಸ್

ಹುಟ್ಟಿದ್ದು ಆಯರ್‍ಷ್ಟ್ರರಿನ ಅಲ್ಲೋವೆ ಎಂಬ ಹಳ್ಳಿಯಲ್ಲಿ. ತಂದೆ ವಿಲಿಯಮ್ ಬರ್ನ್ಸ್ಬರ್ನೆಸ್, ತಾಯಿ ಆಗ್ನೇಸ್ ಬ್ರೌನ್. ಇವರ ಏಳು ಜನ ಮಕ್ಕಳ ಪೈಕಿ ರಾಬರ್ಟನೇ ಜ್ಯೇಷ್ಠ. ತಂದೆ ಸ್ವಶಿಕ್ಷಿತ, ಆದರೆ ಹೆಚ್ಚು ಓದಿದವನಲ್ಲ. ತಾಯಿ ಓದುಬರಹ ತಿಳಿಯದವಳಾದರೂ ಜಾನಪದ ಸಾಹಿತ್ಯ ಸಂಗೀತಗಳೆರಡರ ಜ್ಞಾನವೂ ಆಕೆಗಿತ್ತ ...

                                               

ರಾಬರ್ಟ್ ಹೆರಿಕ್

ರಾಬರ್ಟ್ ಹೆರಿಕ್ ೨೪-೦೮-೧೫೯೧ ರಂದು ಲಂಡನಿನ್ನಲ್ಲಿ ಜನಿಸಿದನು. ಇವನ ತಂದೆ ನಿಕೊಲಸ್ ಹೆರಿಕ್ ಹಾಗೂ ತಾಯಿ ಜೂಲಿಯ ಸ್ಟೋನ್.ರಾಬರ್ಟ್ ಹೆರಿಕ್ ಒಂದು ವರುಶದ ಮಗುವಿರುವಾಗಲೆ ಇವನ ತಂದೆ ತೀರಿಕೊಂಡರು.

                                               

ರಿಚರ್ಡ್ ಆಲ್ಡಿಂಗ್ಟನ್

ರಿಚರ್ಡ್ ಆಲ್ಡಿಂಗ್ಟನ್,ಇಂಗ್ಲಿಷ್ ಕವಿ ಮತ್ತು ಕಾದಂಬರಿಕಾರ. ಹ್ಯಾಂಪ್‍ಶೈರ್‍ನಲ್ಲಿ ಹುಟ್ಟಿ ಡೋವರ್, ಲಂಡನ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ. 1913ರಲ್ಲಿ ಈಗೊಯಿಸ್ಟ್ ಪತ್ರಿಕೆಯ ಸಂಪಾದಕನಾದ. ಹಿಲ್ಡ ಡೊಲಿಟ್ಲ್ ಎಂಬ ಅಮೆರಿಕದ ಕವಯಿತ್ರಿಯನ್ನು ಮದುವೆಯಾದ. 1937ರಲ್ಲಿ ವಿವಾಹ ವಿಚ್ಛೇದನವಾಯಿತು. ಅನೇಕ ವಿ ...

                                               

ರೂಮಿ

ಜಲಾಲ್ ಅದ್-ದೀನ್ ಮಹಮ್ಮದ್ ಬಾಲ್ಖಿ ಇವರು ಜಲಾಲ್ ಅದ್-ದೀನ್ ಮಹಮ್ಮದ್ ರೂಮಿ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದು, ಇಂಗ್ಲೀಷ್ ಮಾತನಾಡುವ ಪ್ರದೇಶಗಳಲ್ಲಿ ರೂಮಿ ಎಂದೇ ಹೆಚ್ಚು ಜನಪ್ರಿಯವಾಗಿರುವರು., ಇವರು ಕ್ರಿ. ಶ. ೧೩ನೇ ಶತಮಾನದ ಪರ್ಷಿಯದ ಕವಿ, ನ್ಯಾಯಾಧೀಶ, ತತ್ವಶಾಸ್ತ್ರಜ್ಞ, ಮತ್ತು ಸೂಫಿ ಮಿಸ್ಟಿಕ ...

                                               

ಲುಡ್ವಿಗ್ ಅಖಿಂ ವಾನ್ ಆರ್ನೀಮ್

ಲುಡ್ವಿಗ್ ಅಖಿಂ ವಾನ್ ಆರ್ನೀಮ್ ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಯುಗದ ಜರ್ಮನಿಯ ಕವಿ. ವಿದ್ಯಾರ್ಥಿ ದೆಶೆಯಲ್ಲಿದ್ದಾಗಲೇ ಗಯಟೆ ಹಾಗೂ ಹರ್ಡರ್ ಮುಂತಾದ ಜರ್ಮನ್ ಕವಿಗಳ ಪ್ರಭಾವಕ್ಕೊಳಗಾಗಿ ಜರ್ಮನಿಯ ಜನಪದ ಕಥೆಗಳನ್ನು, ಐತಿಹ್ಯ ಪರಂಪರೆಯನ್ನು ಆಳವಾಗಿ ಅಭ್ಯಸಿಸಿದ. ಯುರೋಪಿನಲ್ಲೆಲ್ಲ ಪ್ರವಾಸ ನಡೆಸ ...

                                               

ಲುಯಿಗಿ ಪಿರಾಂಡೆಲ್ಲೋ

ಲುಯಿಗಿ ಪಿರಾಂಡೆಲ್ಲೋ ಇಟಲಿಯ ನಾಟಕಕಾರ,ಸಣ್ಣ ಕಥೆಗಾರ,ಕಾದಂಬರಿಕಾರ ಮತ್ತು ಕವಿ.ಇವರಿಗೆ ೧೯೩೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರಿಗೆ "ನಾಟಕ ಮತ್ತು ರಂಗಭೂಮಿಗಳ ಅದ್ಬುತ ಹಾಗೂ ದೈರ್ಯಶಾಲಿ ಪುನರುಜ್ಜೀವನಕ್ಕಾಗಿ" ನೋಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಪಿರಾಂಡೆಲ್ಲೋರವರ ಕೃತಿಗಳಲ್ಲಿ ...

                                               

ಲೂಯಿಸಾ ಮೇ ಆಲ್ಕಾಟ್

ಲೂಯಿಸಾ ಮೇ ಆಲ್ಕಾಟ್ ಮಕ್ಕಳಿಗಾಗಿ ಬಲು ಒಳ್ಳೆಯ ಕಥೆ ಕಾದಂಬರಿಗಳನ್ನು ರಚಿಸಿರುವ ಅಮೆರಿಕದ ಬರೆಹಗಾರ್ತಿ. ತಂದೆ ಬಡ ಅಧ್ಯಾಪಕನಾಗಿದ್ದ ಕಾರಣ ಸಂಸಾರದ ಜವಾಬ್ದಾರಿಯೆಲ್ಲ ಈಕೆಯ ಮೇಲೆ ಬಿತ್ತು. ಚಿಕ್ಕವಳಿರುವಾಗಲೇ ಬೊಂಬೆಗಳಿಗೆ ಬಟ್ಟೆ ಹೊಲಿದು ಹಣ ಸಂಪಾದಿಸುತ್ತಿದ್ದಳು. ಮನಸ್ಸಿಲ್ಲದಿದ್ದರೂ ನೇಯ್ಗೆ ಶಾಲೆಗ ...

                                               

ಲೂಯಿಸ್ ಡೆ ಗೊಂಗೊರಾ

ಕಾರ್ಡೊಬದ ಶ್ರೀಮಂತ ಮನೆತನವೊಂದರಲ್ಲಿ 1561ರ ಜುಲೈ 11ರಂದು ಜನಿಸಿದ. ತಂದೆ ಫ್ರಾನ್ಸಿಸ್ಕೊ ಡಿ ಆರ್ಗೋಟಾ ನಗರದ ಮೇಯರ್ ಆಗಿದ್ದ. ಅಲ್ಲದೆ ಇವನ ಪುಸ್ತಕ ಭಂಡಾರ ಇಡೀ ಊರಿಗೇ ಪ್ರಸಿದ್ಧವಾದುದಾಗಿತ್ತು. ಗೊಂಗೊರಾ ಸಾಲಮಾಂಕ ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರ ಕುರಿತು ಉನ್ನತ ವ್ಯಾಸಂಗ ಮಾಡಿದ. ಆದರೂ ಒ ...

                                               

ವರ್ಡ್ಸ್‌ವರ್ತ್

ವಿಲಿಯಮ್ ವರ್ಡ್ಸ್‌ವರ್ತ್: - ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಪರಂಪರೆಗೆ ಸೇರಿದವನು. ವರ್ಡ್ಸ್‌ವರ್ತ್ ಬದುಕಿದ್ದುದು ೧೭೭೦-೧೮೫೦ರ ಅವಧಿಯಲ್ಲಿ, ಈ ಎಂಬತ್ತು ವರ್ಷಗಳ ಜೀವನದಲ್ಲಿ ಆತ ಐವತ್ತು ವರ್ಷಗಳಷ್ಟು ಕಾಲ ಕಾವ್ಯಕೃಷಿ ನಡೆಸಿದ. ಮೊದಲನೆಯಾಗಿ strange fits of passion have i know ಎಂಬ ಪದ್ಯ,ವ ...

                                               

ವಾಲಿ(ಕವಿ)

ವಾಲಿ ೨೯ ಅಕ್ಟೋಬರ್ ೧೯೩೧ರಲ್ಲಿ ಶ್ರೀರಂಗಂನ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಇವರು ತಮಿಳಿನ ಕವಿ ಮತ್ತು ಸಾಹಿತಿ ಹಾಗೂ ತಮಿಳು ಚಿತ್ರರಂಗದಲ್ಲಿ ಐದು ದಶಕದ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದು ೧೫೦೦೦ ಗೀತೆಗಳನ್ನು ಬರೆದಿದ್ದಾರೆ. ಅವರು ಸತ್ಯ, ಹೇ ರಾಮ್, ಪಾರತಾಳೆ ಪರವಸಂ ಮತ್ತು ಪೊಯಕಳ್ ...

                                               

ವಾಸುದೇವ ನಾಡಿಗ್

ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಬಿ.ಎ. ಮುಗಿಸಿ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ.ಎ.ಪದವಿ. ತುಮಕೂರು ಶ್ರೀ ಸಿದ್ಧ ಗಂಗಾ ಶಿಕ್ಷಣ ಮಹಾವಿದ್ಯಾಲಯವದಲಿ ಬಿ ಎಡ್ ವಿದ್ಯಾರ್ಥಿ ಯಾಗಿ ದ್ದಾಗಲೇ ಕೆ ಎಸ್ ನರಸಿಂಹ ಸ್ವಾಮಿ ಅವರ ಅಧ್ಯಕ್ಷ ತೆ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾ ...

                                               

ವಿಂದಾ ಕರಂದೀಕರ್

- ಗೋವಿಂದ್ ವಿನಾಯಕ್ ಕರಂದೀಕರ್ ರವರು ತಮ್ಮ ಪ್ರಿಯರಿಂದ, ವಿಂದಾ ಕರಂದೀಕರ್ ಎಂದೇ ಕರೆಯಲ್ಪಡುವ ಮರಾಠಿ ಕವಿ. ಇವರಿಗೆ ೨೦೦೩ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಇವರು ಆಧುನಿಕ ಮರಾಠಿ ಕವಿಗಳಲ್ಲಿ ಪ್ರಯೋಗಶೀಲರೆಂದು ವಿಮರ್ಶಕರ ಅಭಿಪ್ರಾಯವಾಗಿದೆ. ಕಾವ್ಯವಷ್ಟೇ ಅಲ್ಲದೆ, ಪ್ರಬಂಧ, ವಿಮರ್ಶೆ ಹಾಗು ಅನುವ ...

                                               

ವಿಟೋರಿಯೊ ಆಲ್ಫಿಯೆರಿ

ವಿಟೋರಿಯೊ ಆಲ್ಫಿಯೆರಿ ಇಟಲಿಯ ಕವಿ ಹಾಗೂ ಯೂರೋಪಿನಲ್ಲೆಲ್ಲ ಪ್ರಖ್ಯಾತಿ ಪಡೆದ ರುದ್ರನಾಟಕಕಾರ. ಶ್ರೀಮಂತ ಮನೆತನದಲ್ಲಿ ಹುಟ್ಟಿ ಟ್ಯೂರಿನ್ ಅಕಾಡಮಿಯಲ್ಲಿ ವಿದ್ಯಾಭ್ಯಾಸ ಪಡೆದ. ಸ್ವಭಾವತಃ ಮುಂಗೋಪಿ, ಭಾವಾವೇಶದ ಪ್ರಕೃತಿಯವ. ತನ್ನ ಪ್ರವೃತ್ತಿಗಳನ್ನು ಸಾಹಿತ್ಯ ಸೃಷ್ಟಿಗೆ ಸದುಪಯೋಗಪಡಿಸಿಕೊಂಡುದು ಸುದೈವವೇ ...

                                               

ವಿಲಿಯಂ ಬಟ್ಲರ್ ಯೀಟ್ಸ್

ವಿಲಿಯಂ ಬಟ್ಲರ್ ಯೀಟ್ಸ್ ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕ ...

                                               

ವೀರಭದ್ರಪ್ಪ ಚ ಐರಸ೦ಗ

ವೀರಭದ್ರಪ್ಪ. ಚನ್ನಪ್ಪ ಐರಸ೦ಗ. ಇವರು ಧಾರವಾಡದಲ್ಲಿರುವ ಕವಿಗಳು ಜನ್ಮ ಸ್ಟಳ:ಧಾರವಾಡ ಜನ್ಮ ದಿನಾ೦ಕ ೨೩-೦೯-೧೯೩೦ ಪ್ರಾಥಮಿಕ ಶಿಕ್ಷಣ: ೫ನೇ ನ೦ಬರ ಕನ್ನಡ ಮುನ್ಸಿಪಲ್ ಸ್ಕೂಲ್,ಬಸ್ತಿ ಓಣಿ ಧಾರವಾಡ. ಪ್ರೌಢ ಶಿಕ್ಷಣ: ಬಾಸೆಲ್ ಮಿಷನ್ ಹೈಸ್ಕೂಲ್,ಧಾರವಾಡ. ಉಚ್ಚ ಶಿಕ್ಷಣ: ಕರ್ನಾಟಕ ಕಾಲೇಜು ಧಾರವಾಡ ಬಿ.ಎಸ್ ...

                                               

ವೇದವ್ಯಾಸ

ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದ ಮಹಾಭಾರತದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ ...

                                               

ಶಿವರಾಮ ಕಾರಂತ

ಶಿವರಾಮ ಕಾರಂತ - "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿ ...

                                               

ಶ್ರೀಹರ್ಷ

ಸ್ಥಾಣವಿಶ್ವರಾಧಿಪಧಿಯಾದ ಹರ್ಷ್ವರ್ಧನ ಮಹಾರಾಜನೇ ರತ್ನಾವಳಿ ಯನ್ನು ರಚಿಸಿರುವ ಶ್ರೀಹರ್ಷ ಕವಿ ಎಂದು ಹೇಳಲಾಗಿದೆ. ಶ್ರೀಹರ್ಷದೇವನ ಆಸ್ಥಾನದಲ್ಲಿ ಧಾವಕ ನೆ೦ಬ ಕವಿ ಇದ್ದ. ಅವನೇ ಈ ರತ್ನಾವಳಿ ನಾಟಿಕೆಯನ್ನು ರಚಿಸಿ ಶ್ರೀಹರ್ಷನ ಹೆಸರಿನಲ್ಲಿ ಪ್ರಸಿದ್ಧಗೊಳಿಸಿದನೆ೦ದು ಜನರಾಡಿಕೊಳ್ಳುತ್ತಾರೆ. ಆದರೆ ಸ್ವತಃ ...

                                               

ಸಂತ ಏಕನಾಥ್

ಸಂತ ಏಕನಾಥ್ ಒಬ್ಬ ಪ್ರಖ್ಯಾತ ಮರಾಠಿ ಸಂತ, ವಿದ್ವಾಂಸ ಮತ್ತು ಧಾರ್ಮಿಕ ಕವಿ. ಮರಾಠಿ ಸಾಹಿತ್ಯದ ಬೆಳವಣಿಗೆಯಲ್ಲಿ ಏಕನಾಥ್‌ರು ಅವರ ಪೂರ್ವಜರನ್ನು ಅನುಸರಿಸಿದ್ದಾರೆ. ಇವರು ಮರಾಠಿ ಸಾಹಿತ್ಯವನ್ನು ಮತ್ತಷ್ಟು ಸಮೃದ್ಧಿಗೊಳಿಸಿದ್ದಾರೆ. ಇವರು ಕೂಡ ಮಹಾರಾಷ್ಟ್ರದ ಅಸ್ಪೃಶ್ಯತೆಯ ಸುಧಾಕಾರರಲ್ಲಿ ಒಬ್ಬರು.

                                               

ಸರೋಜಿನಿ ನಾಯ್ಡು

ಸರೋಜಿನಿ ನಾಯ್ಡು" ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯ ...

                                               

ಸರ್ ಎಡ್ವಿನ್ ಆರ್ನಲ್ಡ್

ಸರ್ ಎಡ್ವಿನ್ ಆರ್ನಲ್ಡ್ ದ ಲೈಟ್ ಆಫ್ ಏಷ್ಯ ಅಥವಾ ದಿ ಗ್ರೇಟ್ ರಿನನ್ಸಿಯೇಷನ್ ಎಂಬ ಬುದ್ಧಜೀವನವನ್ನು ಕುರಿತ ಖ್ಯಾತ ಕವನದ ಕರ್ತೃ. ಇಂಗ್ಲೆಂಡಿನ ಸಸೆಕ್ಸ್‌ನಲ್ಲಿನ ಒಬ್ಬ ಮ್ಯಾಜಿಸ್ಟ್ರೇಟನ ಮಗನಾಗಿ ಜನಿಸಿ ಲಂಡನ್, ಆಕ್ಸ್‌ಫರ್ಡ್‍ಗಳಲ್ಲಿ ಓದಿ, ಪುಣೆಯ ಡೆಕನ್ ಕಾಲೇಜಿನಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ಮಾ ...

                                               

ಸರ್ ಥಾಮಸ್ ವ್ಯಾಟ್

ಈತನು ಆಲಿಂಗ್ಟನ್ ಕ್ಯಾಸ್ಟಲ್‍ನಲ್ಲಿ ಜನಿಸಿದನು.ಇವರ ಕುಟುಂಬವು ಮೂಲತಃ ಯಾರ್ಕ್‍ಶೈರ್‍ನವರು,ಈತನ ತಾಯಿ ಆನ್ನೆ ಸ್ಕಿನ್ನಾರ್ ಮತ್ತು ತಂದೆ ಹೆನ್ರಿ ವ್ಯಾಟ್, ಈತನು ೭ನೇ ಹೆನ್ರಿಯ ಕೌನ್ಸಿಲರ್ ಅಗಿದ್ದನು.ಹೆನ್ರಿ ವ್ಯಾಟ್ ೭ ನೇ ಹೆನ್ರಿಯ ನಂಬಿಕಸ್ಥ ಸಲಹೆಗಾರನಾಗಿ ೧೫೦೯ ರವರೆಗೆ ಸೇವೆ ಸಲ್ಲಿಸಿದ್ದನು.ಥಾಮಸ ...

                                               

ಸಾರಾ ಡಿಕ್ಸನ್

ಸಾರಾ ಡಿಕ್ಸನ್, ಇಂಗ್ಲಿಷ್ ಕವಿ, ಬ್ಯಾಪ್ಟೈಜ್ ಆಗಿದ್ದ ಕೆಂಟ್ ರೋಚೆಸ್ಟರ್ನಲ್ಲಿ ಜನಿಸಿದನು. ಅವಳು "ಹೆಚ್ಚು ವಿರಾಮದ ಯುವಕನಾಗಿದ್ದಾಗ" ಬರೆಯುವುದನ್ನು ತೆಗೆದುಕೊಂಡಳು, ಆದರೂ ಅವಳ ಹಳೆಯ ಉಳಿದಿರುವ ಕವಿತೆ 1716 ರಿಂದ ಬಂದಿದೆ. ಹಲವಾರು ಸಂದರ್ಭಗಳಲ್ಲಿ ಅವಳ ಅನಾಮಧೇಯ ಕವನಗಳಿಗೆ 500 ಚಂದಾದಾರರು ಎಲಿಜಬ ...

                                               

ಸಾಲ್ವಟೋರ್ ಕ್ವಾಸಿಮೊಡೊ

ಸಾಲ್ವಟೋರ್ ಕ್ವಾಸಿಮೊಡೊ ಇಟೆಲಿಯ ಬರಹಗಾರ ಮತ್ತು ಕವಿ.ಇವರಿಗೆ ೧೯೫೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರನ್ನು ೨೦ನೆಯ ಶತಮಾನದ ಅತ್ಯಂತ ಪ್ರಭಾವಿ ಕವಿಯೆಂದು ಪರಿಗಣಿಸಲಾಗಿದೆ.

                                               

ಸುಮಿತ್ರಾನಂದನ ಪಂತ್

ಸುಮಿತ್ರಾನಂದನ ಪಂತ್ ಆಧುನಿಕ ಹಿಂದಿ ಕವಿಗಳಲ್ಲಿ ಪ್ರಸಿದ್ಧರು. ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಕವನ ಸಂಕಲನಗಳು ಪ್ರಬಂಧಗಳು, ಗೀತನಾಟಕಗಳು - ಹೀಗೆ ಇವರು ಒಟ್ಟು ೨೮ ಪುಸ್ತಕಗಳನ್ನು ಬರೆದ್ದಿದಾರೆ.

                                               

ಸುಲ್ಲಿ ಪ್ರುಢಾಮೆ

ರೆನೆ-ಫ್ರೆನ್ಕಾಯಿಸ್-ಅರ್ಮ್ಯಾಂಡ್ ಪ್ರುಢಾಮೆ ಒಬ್ಬ ಫ್ರೆಂಚ್ ಕವಿ ಮತ್ತು ಪ್ರಬಂಧಕಾರ. ಇವರು ೧೯೦೧ರಲ್ಲಿ ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಪ್ರಶಸ್ತಿಯನ್ನು ಪಡೆದರು.

                                               

ಸೈಂಟ್- ಜಾನ್ ಪರ್ಸೆ

ಸೈಂಟ್- ಜಾನ್ ಪರ್ಸೆ ಇದು ೧೯೬೦ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಕವಿಯ ಕಾವ್ಯ ನಾಮ. ಇವರ ನಿಜವಾದ ಹೆಸರು ಅಲೆಕ್ಸಿಸ್ ಲೆಗೆರ್ ಎಂದಾಗಿದೆ;.ಮೂಲತಃ ಇವರು ಪ್ರೆಂಚ್. ೧೯೧೪ರಿಂದ ೧೯೪೦ರ ವರೆಗೆ ಫ್ರಾನ್ಸ್ ದೇಶದ ಪ್ರಮುಖ ರಾಜತಂತ್ರಜ್ಞರಾಗಿದ್ದ ಇವರು ೧೯೪೦ರಿಂದ ಅಮೆರಿಕದಲ್ಲಿ ನೆಲೆಸಿದರು.

                                               

ಸ್ಯಾಮುಯಲ್ ಜಾನ್ಸ್ಸನ್

ಸ್ಯಾಮುಯಲ್ ಜಾನ್ಸನ್,ಅನೇಕ ಬಾರಿ ಇವನನ್ನು ಡಾ|| ಜಾನ್ಸನ್ ಎಂದು ಗುರುತಿಸಿಕೊಂಡಿದ್ದಾನೆ.ಇವನು ಕವಿ, ಪ್ರಬಂಧಕಾರ, ನೀತಿಭೋಧಕ, ಸಾಹಿತ್ಯ ವಿಮರ್ಶಕ, ಆತ್ಮಕಥೆಗಾರ, ಪತ್ರಕರ್ತ ಮತ್ತು ನಿಘಂಟುಗಾರರಾಗಿ ಮತ್ತು ಆಂಗ್ಲ ಲೇಖಕರಾಗಿ, ಆಂಗ್ಲ ಸಾಹಿತ್ಯಕ್ಕೆ ಬಹಳ ಕೊಡುಗೆ ನೀಡಿದ್ದಾರೆ.ಜಾನ್ಸನ್ ಒಬ್ಬ ಧಾರ್ಮಿಕ ...

                                               

ಹರಿವಂಶ್‌ ರಾಯ್ ಬಚ್ಚನ್

ಹರಿವಂಶ್‌ ರಾಯ್ "ಬಚ್ಚನ್" ಶ್ರಿವಾಸ್ತವ್‌ ಛಾಯಾವಾಡ್‌‌ನ 20ನೇ ಶತಮಾನ ಪ್ರಾರಂಭದ ಹಿಂದಿ ಸಾಹಿತ್ಯದ ಚಳುವಳಿಯ ಒಬ್ಬ ವಿಭಿನ್ನ ಹಿಂದಿ ಕವಿಯಾಗಿದ್ದಾರೆ. ಅವರು ಹಿಂದಿ ಕವಿ ಸಮ್ಮೇಳನದ ಪ್ರಖ್ಯಾತ ಕವಿಯೂ ಆಗಿದ್ದಾರೆ. ಅವರ ಪ್ರಾರಂಭಿಕ ಕೃತಿಯಾದ ಮಧುಶಾಲಾ ಕ್ಕೆ ಪ್ರಖ್ಯಾತರಾಗಿದ್ದಾರೆ. ಅವರು ಬಾಲಿವುಡ್ದಿನ ...

                                               

ಹರ್ಮನ್ ಹೆಸ್ಸೆ

ಹರ್ಮನ್ ಕಾರ್ಲ್ ಹೆಸ್ಸೆ ಜರ್ಮನಿಯಲ್ಲಿ ಜನಿಸಿದ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ,ಕಾದಂಬರಿಕಾರ ಹಾಗೂ ಚಿತ್ರಕಾರ.ಇವರಿಗೆ ೧೯೪೬ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಮುಖ್ಯ ಹಾಗೂ ಜನಪ್ರಿಯ ಕೃತಿಗಳಲ್ಲಿ ಸ್ಟೆಪ್ಪೆನ್‍ವೂಲ್ಪ್, ಸಿದ್ಧಾರ್ಥ ಮತ್ತು ದಿ ಗ್ಲಾಸ್ ಬೀಡ್ ಗೇಮ್ ಪ್ರಮುಖವಾಗಿ ...

                                               

ಹೆನ್ರಿ ವಾನ್

ಹೆನ್ರೀ ವಾನ್ ೧೭ನೆ ಶೆತಮಾನದ ಮೆಟಾಫಿಸಿಕಲ್ ಕವಿಗಲ್ಲಿ ಒಬ್ಬ. ಇತನು ವೇಲ್ಸ್ನಲ್ಲಿ ಜನಿಸಿದನು. ಅಕ್ಸ್‍ಫರ್ಡ್ನನ ವಿದ್ಯಾಭ್ಯಾಸ ಮುಗಿದ ಬಳಿಕ ಇತ ಲಂಡನ್ಗೆ ಹೋಗಿ ಕಾನೂನು ಶಿಕ್ಷಣ ಮುಂದುವರೆಸಿದ. ಬಳಿಕ ಮೆಡಿಕಲ್ ವಿದ್ಯಾಭ್ಯಾಸ ಮುಂದುವರೆಸಿ ಪದವಿ ಪಡೆದ ಬಳಿಕ ಬ್ರೆಕನ್‍ನಲ್ಲಿ ಅಭ್ಯಾಸ ಮಾಡಿದ. ಈತ ಒಬ್ಬ ...

                                               

ಹೊರೇಸ್

ಹೊರೇಸ್ ಕ್ರಿ.ಪೂ. 65-8. ಪ್ರಸಿದ್ಧ ರೋಮನ್ ಕಾವ್ಯ ಮೀಮಾಂಸಕ, ಕವಿ ಹಾಗೂ ವಿಮರ್ಶಕ. ಕ್ಷಿಂತುಸ್ ಹೊರಾಷಿಯುಸ್ ಫ್ಲಕುಸ್ ಎಂಬುದು ಈತನ ಪೂರ್ಣ ಹೆಸರು. ಅಪುಲಿಯ ಮತ್ತು ಲುಕನಿಯದ ಸರಹದ್ದಿನಲ್ಲಿರುವ ವೆನುಸಿಯದಲ್ಲಿ ಕ್ರಿ.ಪೂ.65 ಡಿಸೆಂಬರ್ 8ರಂದು ಜನಿಸಿದ. ಈತನ ತಂದೆ ದಾಸ್ಯವರ್ಗದಿಂದ ಬಿಡುಗಡೆ ಹೊಂದಿ ತೆ ...

                                               

ಹೋಮರ್

ಹೋಮರ್ ಪದದ ಅರ್ಥ ಕೈದಿ ಅಥವಾ ಕುರುಡ ಅಥವಾ ಬಂದಿಯಾಗಿರುವವ. ಕುರುಡನಾಗಿದ್ದಕ್ಕೆ ಆತನ ಹೆಸರು ಹೋಮರ್ ಎಂದಾಯಿತೋ ಅಥವಾ ಅವನು ಕುರುಡಾಗಿದ್ದನೋ ಅಂಬುದು ಸಂದೇಹವೇ. ಹೋಮರ್ ಬರೆದು ಪ್ರಸಿದ್ಧಿ ಪಡೆದದ್ದು ಇಲಿಯಾಡ್, ಒಡಿಸ್ಸಿ ಎಂಬೆರಡು ವೀರಕಾವ್ಯಗಳಿಗೆ. ನೋಸ್ಟೋಲ್, ಸಣ್ಣ ಇಲಿಯಾಡ್, ಸಿಪ್ರಿಯಾ, ಎಪಿಗೋನಿ, ...

                                               

ಐತಿಹಾಸಿಕ ಕಾದಂಬರಿ

ಐತಿಹಾಸಿಕ ಕಾದಂಬರಿ: ಇತಿಹಾಸದ ವಸ್ತುವನ್ನಾರಿಸಿಕೊಂಡು ರಚಿಸಿದ ಕಾದಂಬರಿ. ಹಿಂದೆ ಆಗಿಹೋದ ಸಂಗತಿಗಳನ್ನು ಹೆಚ್ಚಿಸದೆ ಕುಗ್ಗಿಸದೆ ಯಥಾವತ್ತಾಗಿ ನಿರೂಪಿಸುವ ಲೇಖನವೇ ಇತಿಹಾಸ. ಮುಖ್ಯವಾಗಿ ಅದು ನಡೆದ ನಿಜಾಂಶದ ಪ್ರಾಮಾಣಿಕ ವರದಿ. ಅದರಲ್ಲಿ ಇತಿಹಾಸಕಾರನ ವೈಯಕ್ತಿಕ ಅಭಿಮತಕ್ಕಾಗಲಿ ಸ್ವಂತ ಕಲ್ಪನೆಗಾಗಲಿ ಆ ...

                                               

ಕಾದಂಬರಿ

ಕಾದಂಬರಿ ಯು ಕಥನ ಸಾಹಿತ್ಯದ ಒಂದು ಪ್ರಕಾರ. ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲ ...

                                               

ಆಲಿ‌ಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್

ಆಲಿ‌ಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್ ಚಾರ್ಲ್ಸ್ ಲುಟ್ವಿಡ್ಜ್ ಡಾಡ್ಜ್‌ಸನ್ ಎಂಬ ಆಂಗ್ಲಸಾಹಿತಿಯು ಲೂಯಿಸ್ ಕೆರಾಲ್ ಎಂಬ ಕಾವ್ಯನಾಮದಡಿಯಲ್ಲಿ 1865 ನೆಯ ಇಸವಿಯಲ್ಲಿ ಬರೆದ ಒಂದು ಕಾದಂಬರಿ. ಆಲಿಸ್‌ ಹೆಸರಿನ ಹುಡುಗಿ ವಿಲಕ್ಷಣ ಮತ್ತು ಪರಿಸ್ಥಿತಿಯಿಂದಾಗಿ ಜೀವವಿಲ್ಲದ ಪ್ರಾಣಿಯಾಗಿ ಮೊಲದ ಬಿಲದಲ್ಲಿ ...

                                               

ದಿ ಡಾ ವಿನ್ಸಿ ಕೋಡ್‌

ದಿ ಡಾ ವಿನ್ಸಿ ಕೋಡ್‌ 2003ರಲ್ಲಿ ಅಮೆರಿಕಾದ ಲೇಖಕ ಡಾನ್‌ ಬ್ರೌನ್‌ ಬರೆದ ನಿಗೂಢ-ಪತ್ತೇದಾರಿ ಕಾಲ್ಪನಿಕ ಕಾದಂಬರಿ. ಪ್ಯಾರಿಸ್‌ನ ಲೂವರ್ ವಸ್ತುಸಂಗ್ರಹಾಲಯದಲ್ಲಿ ನಡೆದ ಹತ್ಯೆಯೊಂದನ್ನು ಕುರಿತು ಸಂಕೇತಶಾಸ್ತ್ರಜ್ಞ ರಾಬರ್ಟ್‌ ಲ್ಯಾಂಗ್ಡನ್‌ ಮತ್ತು ಸೋಫಿ ನೆವಿ ತನಿಖೆ ನಡೆಸುವುದರಿಂದ ಕಥೆಯು ಪ್ರಾರಂಭವಾ ...

                                               

ಹ್ಯಾರಿ ಪಾಟರ್ ಅಂಡ್ ದಿ ಛೇಂಬರ್ ಆಫ್ ಸೀಕ್ರೆಟ್ಸ್

ಹ್ಯಾರಿ ಪಾಟರ್ ಅಂಡ್ ದಿ ಛೇಂಬರ್ ಆಫ್ ಸೀಕ್ರೆಟ್ಸ್ ಎಂಬುದು ಜೆ.ಕೆ.ರೌಲಿಂಗ್ ಅವರು ಬರೆದ ಹ್ಯಾರಿ ಪಾಟರ್ ಸರಣಿಯ ಎರಡನೆಯ ಕಾದಂಬರಿ. ವಿಚ್ ಕ್ರಾಪ್ಟ್ ಮತ್ತು ವಿಝಾಡ್ರೈನ ಹಾಗ್ವರ್ಡ್ಸ್ ಶಾಲೆಯಲ್ಲಿ ಹ್ಯಾರಿಯ ದ್ವಿತೀಯ ವರ್ಷದ ಅಧ್ಯಾಯನದೊ೦ದಿಗೆ ಈ ಕಥಾ ವಸ್ತು ಮುನ್ನಡೆಯುತ್ತಿದೆ. "ಛೇಂಬರ್ ಆಫ್ ಸೀಕ್ರೇಟ ...

                                               

ಆನಂದ ಮಠ (ಪುಸ್ತಕ)

ಆನಂದ ಮಠ, ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಬಂಗಾಳಿ ಭಾಷೆಯ ಕಾದಂಬರಿ. ಬಂಗದರ್ಶನ್‌‌ ಎಂಬ ನಿಯತಕಾಲಿಕದಲ್ಲಿ ಧಾರಾವಾಹಿ ಸ್ವರೂಪದಲ್ಲಿ ಮೊದಲು ಕಾಣಿಸಿಕೊಂಡ ಈ ಕಾದಂಬರಿಯು ಕ್ರಿಸ್ತಶಕ ೧೮೮೨ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →