Топ-100

ⓘ Free online encyclopedia. Did you know? page 349                                               

ನಾಲ್ಕುನಾಡು ಅರಮನೆ

ನಾಲ್ಕುನಾಡು ಅರಮನೆ ಯು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ. ಕೊಡಗನ್ನು ಕ್ರಿಸ್ತ ಶಕ ಸುಮಾರು ೧೬೦೦ರಿಂದ ೧೮೩೪ರವರೆಗ ಆಳಿದ ಇಕ್ಕೇರಿಯ ಲಿಂಗಾಯತ ರಾಜರು ಮಡಿಕೇರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಈ ಸ್ಥಳ ಎದ್ದು ಕಾಣುವಂತಿದ್ದು, ಶತ್ರುಗಳಿಂದ ತಲೆಮರೆಸಿರಲು, ಅಥವಾ ಇನ್ಯಾವದೇ ಕಾರಣಕ್ ...

                                               

ಪ್ರೌಢಶಾಲೆ

ಪ್ರೌಢಶಾಲೆ ಯು ಪ್ರೌಢಶಿಕ್ಷಣವನ್ನು ಒದಗಿಸುವ ಸಂಸ್ಥೆ ಮತ್ತು ಅದು ನಡೆಯುವ ಕಟ್ಟಡವೂ ಆಗಿದೆ. ಕೆಲವು ಪ್ರೌಢಶಾಲೆಗಳು ಕೆಳ ಪ್ರೌಢಶಿಕ್ಷಣ ಮತ್ತು ಮೇಲ್ ಪ್ರೌಢಶಿಕ್ಷಣ ಎರಡನ್ನೂ ಒದಗಿಸುತ್ತವೆ, ಆದರೆ ಇವನ್ನು ಪ್ರತ್ಯೇಕ ಶಾಲೆಗಳಲ್ಲೂ ಒದಗಿಸಬಹುದು, ಅಮೇರಿಕದ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯಲ್ ...

                                               

ಉಲ್ಲೇಖ

ಬರಹ ಲೇಖನಕ್ಕಾಗಿ ಇಲ್ಲಿ ನೋಡಿ. ಉಲ್ಲೇಖ ವು ಒಂದು ಪ್ರಕಟಿತ ಅಥವಾ ಅಪ್ರಕಟಿತ ಮೂಲಕ್ಕೆ ಸಂದರ್ಭ ಸೂಚನೆ. ಹೆಚ್ಚು ನಿಖರವಾಗಿ, ಉಲ್ಲೇಖವು ಒಂದು ಬೌದ್ಧಿಕ ಕೃತಿಯ ಪ್ರಧಾನಭಾಗದಲ್ಲಿ ಒಳಸೇರಿಸಲಾದ ಒಂದು ಸಂಕ್ಷಿಪ್ತ ಅಕ್ಷರಸಂಖ್ಯಾಯುಕ್ತ ಪದವಿನ್ಯಾಸ. ಇದು ಕೃತಿಯ ಗ್ರಂಥಸೂಚಿ ವಿಭಾಗದಲ್ಲಿನ ಒಂದು ನಮೂದನ್ನು ...

                                               

ಓಲೆ

ಓಲೆ ಯು ಹಾಲೆಯಲ್ಲಿ ಅಥವಾ ಕಿವಿಯ ಮತ್ತೊಂದು ಬಾಹ್ಯ ಭಾಗದಲ್ಲಿ ಚುಚ್ಚುವಿಕೆ ಮೂಲಕ ಕಿವಿಗೆ ಲಗತ್ತಿಸಲಾದ ಒಂದು ಆಭರಣ. ಓಲೆಗಳನ್ನು ಎರಡೂ ಲಿಂಗದವರು ತೊಡುತ್ತಾರೆ, ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಓಲೆಗಳನ್ನು ವಿಭಿನ್ನ ಕಾಲಗಳಲ್ಲಿ ವಿಭಿನ್ನ ನಾಗರಿಕತೆಯ ಜನರು ಬಳಸಿದ್ದಾರೆ. ಕಿವಿಯ ...

                                               

ಗೋಕುಲ

ಗೋಕುಲ - ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ; ವ್ರಜಮಂಡಲದಲ್ಲಿನ ಅನೇಕ ಕ್ಷೇತ್ರಗಳಲ್ಲೊಂದು. ಹುಟ್ಟಿದ ಕೂಡಲೇ ಶ್ರೀಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆತ ತನ್ನ ದಿವ್ಯ ಬಾಲಲೀಲೆಗಳನ್ನು ಮೆರೆದನಾಗಿ ಅದರ ಮಹತ್ತ್ವ ಹೆಚ್ಚಿತು. ಗೋಕುಲ ಗೋಪಾಲಕರ ವಸತಿಸ್ಥಾನ. ನಂ ...

                                               

ದಕ್ಷ

ಹಿಂದೂ ದಂತಕಥೆಯ ಪ್ರಕಾರ, ವಾಯವ್ಯದಲ್ಲಿ ವಾಸಿಸುವ ದಕ್ಷ ನು ಬ್ರಹ್ಮನ ಪುತ್ರರಲ್ಲಿ ಒಬ್ಬನು. ಬ್ರಹ್ಮನು ಹತ್ತು ಮಾನಸ ಪುತ್ರರನ್ನು ಸೃಷ್ಟಿಸಿದ ನಂತರ, ದಕ್ಷ, ಧರ್ಮ, ಕಾಮದೇವ ಮತ್ತು ಅಗ್ನಿಯರನ್ನು ಅನುಕ್ರಮವಾಗಿ ಬಲ ಹೆಬ್ಬೆರಳು, ಎದೆ, ಹೃದಯ ಮತ್ತು ಹುಬ್ಬುಗಳಿಂದ ಸೃಷ್ಟಿಸಿದನು. ತನ್ನ ಉದಾತ್ತ ಜನ್ಮದ ...

                                               

ಪುಣ್ಯಕ್ಷೇತ್ರ ಮುರ್ಡೇಶ್ವರ

ಮುರ್ಡೇಶ್ವರ ಕರಾವಳಿ ತಟದ ಪವಿತ್ರ ಶೈವಕ್ಷೇತ್ರ. ರಮಣೀಯವಾದ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರವಾಸಿ ತಾಣ. ಅತ್ತ ಬೆಟ್ಟಗಳ ಸಾಲು ಇತ್ತ ಅರಬ್ಬೀ ಸಮುದ್ರದಿಂದ ಸುತ್ತುವರಿದಿರುವ ಈ ಕ್ಷೇತ್ರದ ಸೊಬಗು ವರ್ಣಿಸುವುದು ಕಷ್ಟಸಾಧ್ಯವೇ ಸರಿ. ವಿವಿಧ ಧರ್ಮಗಳ ಸಂಗಮಕ್ಷೇತ್ರವಾಗಿ ಭಾವೈಕ್ಯತೆಯ ತಾಣವಾಗಿರುವ ಮುರ್ ...

                                               

ಶಾಪ

ಶಾಪ ವು ವ್ಯಕ್ತಿಗಳು, ಒಂದು ಸ್ಥಳ, ಅಥವಾ ಒಂದು ವಸ್ತುವಿನಂತಹ ಯಾವುದೇ ಅಸ್ತಿತ್ವವುಳ್ಳದ್ದಕ್ಕೆ ಯಾವುದೋ ರೂಪದ ಆಪತ್ತು ಅಥವಾ ದುರದೃಷ್ಟ ಉಂಟಾಗಲಿ ಎಂದು ವ್ಯಕ್ತಪಡಿಸಲಾದ ಯಾವುದೇ ಆಸೆ. ವಿಶೇಷವಾಗಿ, ಶಾಪವು ದೇವತೆ ಅಥವಾ ದೇವತೆಗಳು, ಅಥವಾ ಆತ್ಮ, ಅಥವಾ ನೈಸರ್ಗಿಕ ಶಕ್ತಿಯಂತಹ ಅಲೌಕಿಕ ಅಥವಾ ಆಧ್ಯಾತ್ಮಿ ...

                                               

ಸುಖನಾ ಕೊಳ, ಮೊಹಾಲಿ

ಚಂಡೀಘಡದ ಶಿವಾಲಿಕ್ ಶ್ರೀಣಿಯ ಬುಡದಲ್ಲಿರುವ ಆಕರ್ಷಕ ತಾಣ ಸುಖನಾ ಕೊಳ. 1958 ರಲ್ಲಿ ಶಿವಾಲಿಕ್ ಬೆಟ್ಟದಿಂದ ಹರಿಯುವ ನೀರಿಗೆ ಆಣೆಕಟ್ಟು ಕಟ್ಟುವ ಮೂಲಕ 3 ಕಿ ಮೀ ಉದ್ದದ ಈ ಸರೋವರವನ್ನು ನಿರ್ಮಿಸಲಾಯಿತು. ಪ್ರಕೃತಿ ವೈಭವದಿಂದ ಕೂಡಿದ ಈ ಸರೋವರ ಪಾದಯಾತ್ರಿಗಳು, ಛಾಯಾಚಿತ್ರಗ್ರಾಹಕರು ಮತ್ತು ಪೇಂಟರ್ ಗಳನ್ ...

                                               

ಉಬರಡ್ಕ

ಉಬರಡ್ಕ ಗ್ರಾಮದ ಮಿತ್ತೂರು ಕೇ೦ದ್ರ ಸ್ಥಾನವೆಂದು ಕರೆದುಕೊಳ್ಳುವ ಸ್ಥಳವಾಗಿದೆ, ಮಿತ್ತೂರು ಎನ್ನುವ ಈ ಸ್ಥಳ ನಾಮದ ಬಗ್ಗೆ ಸಹಜವಾಗಿಯೇ ಎತ್ತರದ ಊರು ಎನ್ನುವುದು ಸ್ಪಷ‍್ಟವಾಗುತ್ತದೆ.ಉಬರ್ಎನ್ನುವ ಪದಕ್ಕೆ ಮೇಲೇರು ಎನ್ನುವ ಅ‍ರ್ಥವಿದೆ.ತುಳುನಾಡಿನಲ್ಲಿ ಜೂನ್ ತಿಂಗಳಲ್ಲಿ ಬರುವ ಆರಂಭದ ಮಳೆಯ ಸಂದರ್ಭದಲ್ಲಿ ...

                                               

ಜರ್ಪ್ಸಿಕೋರಿ ಎರಟೋ

ಎರಟೋ: ಪ್ರಾಚೀನ ಗ್ರೀಕ್ ಪುರಾಣಗಳ ಪ್ರಕಾರ ಒಂಬತ್ತು ಸಾರಸ್ವತ ಕಲಾಭಿಮಾನಿ ದೇವತೆಗಳಲ್ಲೊಬ್ಬಳು. ಈ ದೇವತೆಗಳ ಮೂಲ ಖಚಿತವಾಗಿ ತಿಳಿಯದು. ಆದರೂ ಇವರು ಅತ್ಯಂತ ಪ್ರಾಚೀನರು. ಗ್ರೀಸಿನ ಬೊಯೀಷಿಯದಲ್ಲಿನ ಹೆಲಿಕಾನ್ ಪರ್ವತ ಈ ದೇವತೆಗಳ ಆರಾಧನೆ ಪ್ರಾರಂಭವಾದ ಸ್ಥಳ. ಗಾಯಕರೂ ಕವಿಗಳೂ ಆಗಿದ್ದವರ ಪೋಷಕ ದೇವತೆಗಳ ...

                                               

ಅಗ್ಗಿಷ್ಟಿಕೆ

ಹಿಂದೂಗಳು ಗೃಹಾಗ್ನಿಯೆಂದು ಕರೆಯುವ ಸ್ಥಳ. ಗೃಹಾಗ್ನಿ ಬಹುಶಃ ಪುರಾತನಕಾಲದಿಂದ ಎಲ್ಲ ಜನರ ವಾಸಸ್ಥಳದಲ್ಲೂ ಗಣ್ಯ ಹಾಗೂ ಪವಿತ್ರ ಸ್ಥಾನವನ್ನು ಪಡೆದಿದೆ. ಹಿಂದೂಗಳಲ್ಲಿ ಗೃಹಾಗ್ನಿಯೆಂದರೆ ಅಡುಗೆಯ ಒಲೆಯ ಅಗ್ನಿಯಾಗಬಹುದು, ಹೋಮಾಗ್ನಿಯಾದರೂ ಆಗಬಹುದು. ಎರಡು ಸ್ಥಳಗಳೂ ಪವಿತ್ರವಾದುವೇ. ಹಿಂದೂ ಆದವನು ಯಾವನೂ ...

                                               

ಹಝರತ್ ತವಕ್ಕಲ್ ಮಸ್ತಾನ್ ದರ್ಗಾ

ಹಝರತ್ ತವಕ್ಕಲ್ ಮಸ್ತಾನ್ ದರ್ಗಾ, ಬೆಂಗಳೂರು ನಗರದ ಕಾಟನ್ ಪೇಟೆಯಲ್ಲಿರುವ ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿರುವ ಇಸ್ಲಾಂನ ಸೂಫಿ ಪಂಥದ ಆರಾಧನಾ ಸ್ಥಳ. ಈ ದರ್ಗಾವನ್ನು ಬೆಂಗಳೂರು ನಗರದ ಅತ್ಯಂತ ಹಳೇಯ ಹಾಗೂ ದೊಡ್ಡದಾದ ದರ್ಗಾ ಎಂದು ಪರಿಗಣಿಸಲಾಗುತ್ತದೆ.

                                               

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದಲ್ಲಿ 1.03.038 ಪುರುಷರು ಹಾಗೂ 97.844 ಮಹಿಳೆಯರು ಸೇರಿ ಒಟ್ಟು 2.00.882 ಮತದಾರರಿದ್ದಾರೆ.

                                               

ಆನೆಕೆರೆ

} ಆನೆಕೆರೆ ಚನೇರಾಯಪಟ್ಟಣದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಆನೆಕೆರೆ ಪ್ರಾಚೀನ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ಹೊಯ್ಸಳ ರಾಜರು ನಿರ್ಮಿಸಿದರು ಮತ್ತು ಇತ್ತೀಚೆಗೆ ನವೀಕರಿಸಲಾಗಿದೆ. ಆನೆಕೆರೆಯು ಕೇವಲ ಚನ್ನಾರಾಯಪಟ್ಟಣದಿಂದ ಕೇವಲ 6 ಕಿ.ಮೀ ದೂರದಲ್ಲಿದೆ, ಪಂಚಲಿಂಗೇ ...

                                               

ಮುಳಗುಂದ

ಮುಳಗುಂದ ಇದು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಈ ಗ್ರಾಮದಲ್ಲಿ ರಾಷ್ಟ್ರಕೂಟ, ಗಂಗ, ಕಲ್ಯಾಣ,ಚಾಲುಕ್ಯ,ಕಳಚುರಿ ಮತ್ತು ಹೊಯ್ಸಳ ರಾಜವಂಶಗಳ ಕಾಲದ ಸುಮಾರು ೨೦ ಶಾಸನಗಳು ದೊರೆತಿರುವುದರಿಂದ ಹಿಂದೆ ಇದೊಂದು ಪ್ರಮುಖ ಪಟ್ಟಣವಾಗಿತ್ತು ಎಂದು ತಿಳಿದು ಬರುತ್ತದ ಗದಗಿನ ನೈಋತ್ಯಕ ...

                                               

ಆವಿಗೆ

ಒಂದು ವಸ್ತುವಿಗೆ ಅಧಿಕೋಷ್ಣವನ್ನು ಪುರೈಸುವುದರ ಮೂಲಕ ಅದರಲ್ಲಿರುವ ತೇವವನ್ನು ನಿವಾರಿಸುವ ಸಾಧನ. ಇಂಗ್ಲಿಷಿನಲ್ಲಿ ಕಿಲ್ನ್, ಫರ್ನೆಸ್, ಸ್ಟವ್ ಮತ್ತು ಓವನ್ ಇವನ್ನು ಪರ್ಯಾಯ ಪದಗಳಾಗಿ ಬಳಸುವುದಿದೆ. ಆದರೆ ತಾಂತ್ರಿಕ ಬಳಕೆಯಲ್ಲಿ ಒಂದು ಸಂಪ್ರದಾಯ ಉಂಟು-ವಸ್ತುವನ್ನು ಅದರ ದ್ರವಬಿಂದುವಿನವರೆಗೆ ಕಾಯಿಸುವ ...

                                               

ಗುಂಜಿ

ಬೆಳಗಾಂವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರ ದಿಂದ 13ಕಿಮೀ ದೂರದಲ್ಲಿ ಬೆಳಗಾಂವಿ ಪಣಜಿ ಹೆದ್ದಾರಿಯಲ್ಲಿದೆ. ಇಲ್ಲಿ ಕಮಲೇಶ್ವರ, ಗಣಪತಿ, ರಾವಳನಾಥ, ಮಾವೂಲಿದೇವಿ ಮುಂತಾದ ದೇವಾಲಯಗಳಿವೆ. ಕಮಲೇಶ್ವರ ದೇವಾಲಯದ ಗರ್ಭಗುಡಿ ಮಾತ್ರ ಪುರಾತನವಾದ್ದು, ಶಿವಲಿಂಗ ಪೀಠ ತರುವಾಯದ ಚಾಳುಕ್ಯ ಶೈಲ ...

                                               

ಪೆರಾಜೆ ಮೂಲೆಮಜಲು

ಮೂಲೆಮಜಲು ಪೆರಾಜೆ ಉಲ್ಲಾಕುಳು ದೈವಗಳ ಮೂಲಸ್ಥಳ. ಮೂಲದಲ್ಲಿ ಪೆರಾಜೆಯ ಉಲ್ಲಾಕುಳು ಬಲ್ಲಾಳರ ದೈವಗಳಾಗಿ ಆರಾಧನೆ ಹೊಂದಿದ ದೈವಗಳಾಗಿವೆ. ತರುವಾಯ ಮೂಲೆಮಜಲು ಗೌಡರಿಗೆ ಹಸ್ತಾಂತರವಾಗಿದೆ. ಪುರಾಣ ಪ್ರಕಾರ ಪೆರಾಜೆಯಿಂದ ಉಲ್ಲಾಕುಳು ತಲಕಾವೇರಿ ಗೆ ಪಟ್ಟಿ ಮೂಲಕ ಹೋಗುತ್ತಾರೆ. ಹೋಗುವಾಗ ತಮ್ಮ ತಂಗಿ ದಯ್ಯಾರೆಯ ...

                                               

ತಂಬುಚೆಟ್ಟಿಪಾಳ್ಯ

ಬೆಂಗಳೂರು ನಗರದ ಪೂರ್ವಭಾಗದಲ್ಲಿ ಕೃಷ್ಣರಾಜಪುರದ ಅಂಚಿನಲ್ಲಿ ಇರುವ ಪುಟ್ಟ ಊರು ತಂಬುಚೆಟ್ಟಿಪಾಳ್ಯ. ಈಗೀಗ ಜನರ ಬಾಯಲ್ಲಿ ಟಿ ಸಿ ಪಾಳ್ಯ ಎಂತಲೂ ಕರೆಸಿಕೊಳ್ಳುವ ಈ ಊರಿಗೆ ಇಂದು ನೂರು ವರ್ಷ ತುಂಬಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಎಲ್ಲೆಲ್ಲೂ ಪ್ಲೇಗ್ ಮತ್ತು ಇನ್ಫ್ಲುಯೆಂಜಾಗಳು ತಾಂಡವವಾಡುತ್ತಿದ್ದಾಗ ಹ ...

                                               

ಆಟದ ಮೈದಾನ

ಆಟದ ಮೈದಾನ ವು ನಿರ್ದಿಷ್ಟವಾಗಿ ಮಕ್ಕಳಿಗೆ ಆಟವಾಡಲು ಸಾಧ್ಯವಾಗಿಸಲು ವಿನ್ಯಾಸಗೊಳಿಸಲಾದ ಸ್ಥಳ. ಇದು ಸಾಮಾನ್ಯವಾಗಿ ಹೊರಾಂಗಣದಲ್ಲಿರುತ್ತದೆ. ಸಾಮಾನ್ಯವಾಗಿ ಆಟದ ಮೈದಾನವನ್ನು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿರುತ್ತಾದರೂ, ಕೆಲವು ಆಟದ ಮೈದಾನಗಳು ಇತರ ವಯೋವರ್ಗದವರಿಗೆ ಉದ್ದೇಶಿತವಾಗಿರುತ್ತವೆ. ಉದಾಹರಣೆ ...

                                               

ವಿಚಾರಣೆ

ಕಾನೂನಿನಲ್ಲಿ, ವಿಚಾರಣೆ ಎಂದರೆ ಒಂದು ವಿವಾದದಲ್ಲಿ ಭಾಗಿಯಾಗಿರುವ ಪಕ್ಷಗಳು ಮಾಹಿತಿಯನ್ನು ಪ್ರಸ್ತುತಪಡಿಸಲು ನ್ಯಾಯಮಂಡಳಿಯಲ್ಲಿ ಒಟ್ಟಿಗೆ ಸೇರುವುದು. ನ್ಯಾಯಾಲಯವು ನ್ಯಾಯಮಂಡಳಿಯ ಒಂದು ರೂಪವಾಗಿದೆ. ಒಬ್ಬ ನ್ಯಾಯಾಧೀಶ, ನ್ಯಾಯದರ್ಶಿ ಮಂಡಲಿ, ಅಥವಾ ಗೊತ್ತುಪಡಿಸಿದ ಬೇರೆ ವಾಸ್ತವಾಂಶ ವಿಚಾರಣಾಧಿಕಾರಿಯ ಮ ...

                                               

ಮದುಮಗ

ಮದುಮಗನ ಉಡುಗೆಯ ಶೈಲಿಯು ದಿನದ ಸಮಯ, ಸಮಾರಂಭದ ಸ್ಥಳ, ಮದುಮಗಳು ಹಾಗೂ ಮದುಮಗನ ಸ್ಥಳೀಯ ಹಿನ್ನೆಲೆಗಳು, ಸಮಾರಂಭದ ಬಗೆ, ಮತ್ತು ಮದುಮಗನು ಸೇನಾಪಡೆಯ ಸದಸ್ಯನಾಗಿದ್ದಾನೆಯೇ ಎಂಬುದು ಸೇರಿದಂತೆ, ಅನೇಕ ಅಂಶಗಳಿಂದ ಪ್ರಭಾವಿತವಾಗಿರಬಹುದು.

                                               

ದುರ್ಗದಹಳ್ಳಿಯ ದೇವರಾಯನ ದುರ್ಗ

ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ.ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8 ನೇ ಶತಮಾನದಲ್ಲಿ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಲಾಯವಿದೆ. ಹಾಗೆ ಸಮಿಪದ ...

                                               

ಕರ್ತನೋಪಕರಣಗಳು

ಕರ್ತನೋಪಕರಣಗಳು: ಕತ್ತರಿಸುವ ಸಾಧನಗಳ ಒಟ್ಟು ಹೆಸರು. ಬ್ಲೇಡು, ಚಾಕು, ಚೂರಿ, ಕತ್ತಿ, ಬಾಳು, ಖಡ್ಗ, ಕತ್ತರಿ, ಕುಡುಗೋಲು, ವೈದ್ಯರ ಶಸ್ತ್ರಗಳು. ಇವು ಬಳಕೆಯಲ್ಲಿರುವ ಸಾಮಾನ್ಯ ಪ್ರಭೇದಗಳು. ಕರವಾಲ, ಪೀಚಕತ್ತಿ, ಒಡಿಕತ್ತಿ, ಹೆಗ್ಗತ್ತಿ, ಹೆಗ್ಗತ್ತರಿ ಮುಂತಾದವು ಸಹ ಕರ್ತನೋಪಕರಣಗಳೇ. ಲೋಹವನ್ನು ಮನುಷ್ ...

                                               

ರಂಧ್ರ

ರಂಧ್ರ ವು ಒಂದು ಟೊಳ್ಳಾದ ಜಾಗ, ಒಂದು ಘನಕಾಯದಲ್ಲಿ/ಘನಕಾಯದ ಮೂಲಕವಿರುವ ತೂತು, ಅಥವಾ ನೆಲದಲ್ಲಿನ ಉತ್ಖನನ. ರಂಧ್ರಗಳು ನೈಸರ್ಗಿಕ ಮತ್ತು ಕೃತಕ ಪ್ರಕ್ರಿಯೆಗಳಿಂದ ಉಂಟಾಗುತ್ತವೆ, ಮತ್ತು ವಿವಿಧ ಉದ್ದೇಶಗಳಿಗೆ ಉಪಯುಕ್ತವಿರಬಹುದು, ಅಥವಾ ಶಿಲ್ಪವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಪರಿಹರಿಸಬೇಕಾದ ಸಮಸ್ಯೆಯನ ...

                                               

ಚೆಕ್

ಚೆಕ್ ಸಾಮಾನ್ಯವಾಗಿ ಹಣದ ಪಾವತಿಯನ್ನು ವಿಧಿಸುವ ಕಾಗದದ ಒಂದು ಚೂರು. ಚೆಕ್ ಬರೆಯುವ ವ್ಯಕ್ತಿ, ಅಂದರೆ ನಿರ್ಮಾತ ನು, ಸಾಮಾನ್ಯವಾಗಿ ತನ್ನ ಹಣವನ್ನು ಠೇವಣಿ ಇಟ್ಟ ಒಂದು ಚೆಕ್ಕಿಸಬಲ್ಲ ಖಾತೆಯನ್ನು ಬೇಡಿಕೆ ಖಾತೆ ಹೊಂದಿರುತ್ತಾನೆ. ನಿರ್ಮಾತನು ಚೆಕ್ಕಿನ ಮೇಲೆ ಹಣದ ಮೊತ್ತ, ದಿನಾಂಕ, ಮತ್ತು ಹಣಗ್ರಾಹಿಯ ಹೆ ...

                                               

ಛತ್ರ

ಛತ್ರ ವು ಪ್ರಯಾಣಿಕರು, ತೀರ್ಥಯಾತ್ರಿಗಳು, ಅಥವಾ ಒಂದು ಸ್ಥಳಕ್ಕೆ ಭೇಟಿನೀಡುವವರಿಗಾಗಿ ಇರುವ ಒಂದು ವಿಶ್ರಾಂತಿ ಸ್ಥಳ, ತಂಗುದಾಣ, ಧರ್ಮಶಾಲೆ. ಇವು ಸಾಮಾನ್ಯವಾಗಿ ಬೌದ್ಧ, ಜೈನ ಮತ್ತು ಹಿಂದೂ ದೇವಸ್ಥಾನಗಳಿಗೆ ಸಂಪರ್ಕ ಹೊಂದಿರುತ್ತವೆ. ಈ ಪದವು ದಕ್ಷಿಣ ಭಾರತ, ಮಧ್ಯ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಹೆ ...

                                               

ಅದೃಶ್ಯಕವಿ

ಹದಿನಾರನೆ ಯ ಶತಮಾನದಲ್ಲಿದ್ದ ಈ ಕವಿ ಪ್ರೌಢರಾಯನ ಕಾವ್ಯವನ್ನು ಬರೆದಿದ್ದಾನೆ. ತಂದೆ ಅಣ್ಣೇಂದ್ರ ಗುರು ಮಳೆಯ ಮಲ್ಲೇಶ ; ಸ್ಥಳ ಬಿಜಾಪುರ ಪ್ರಾಂತದ ತೊರೆಸಾಲ ಪರಗಣೆಯ ಕೊಲ್ಲಾಪುರ, ದೇಸಾಯಿ ನಾಡೆರೆಯ ಹಕ್ಕರಿ ವಂಶಕ್ಕೆ ಸೇರಿದವ: ವೀರಶೈವ ಕವಿ. ಇಷ್ಟದೈವ ಉಪ್ಪಗಿರಿಯ ಸಂಗಮನಾಥ. ಈತನಿಗೆ ಅದ್ರೀಶಪ್ಪ ಎಂಬ ಹೆ ...

                                               

ಓರಿಯಂಟಲ್ ಸಂಶೋಧನಾ ಸಂಸ್ಥೆ

ಓರಿಯಂಟಲ್ ಸಂಶೋಧನಾ ಸಂಸ್ಥೆ 1891ರಲ್ಲಿ ಸ್ಥಾಪಿಸಲಾಗಿರುವ ಓರಿಯಂಟಲ್ ಸಂಶೋಧನಾ ಸಂಸ್ಥೆಯನ್ನು ಮೈಸೂರಿಗೆ ಹೋಗುವ ಪ್ರವಾಸಿಗರು ಒಮ್ಮೆ ಭೇಟಿ ಕೊಟ್ಟು ನೋಡಬೇಕಾದ ಸ್ಥಳ. ಇದನ್ನು ಮೈಸೂರಿನ ಮಹಾರಾಜ ಸರ್ಕಾರವು ನಿರ್ಮಿಸಿದರು. ಮುಖ್ಯ ಉದ್ಧೇಶ ಹಳೆಯ ಸಂಸ್ಕೃತ ಮತ್ತು ಹಾಲೋಗ್ರಾಫ್ ಗಳನ್ನು ಸಂಗ್ರಹಿಸಿ, ಬದಲಿ ...

                                               

ಪಗೋಡ

ಪಗೋಡ ಎಂದರೆ ಅನೇಕ ಸೂರುಗಳಿರುವ ಒಂದು ಬಹುಮಹಡಿ ಗೋಪುರ. ಇದು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬಹುತೇಕ ಪಗೋಡಗಳನ್ನು ಧಾರ್ಮಿಕ ಕಾರ್ಯಕ್ಕಾಗಿ ಕಟ್ಟಲಾಗಿತ್ತು, ಬಹುತೇಕ ವೇಳೆ ಬೌದ್ಧ ಆದರೆ ಕೆಲವೊಮ್ಮೆ ಟಾವೊ ತತ್ತ್ವಕ್ಕಾಗಿ, ಮತ್ತು ಹ ...

                                               

ಕೆಮ್ಮಣ್ಣು ಗುಂಡಿ ಚಿಕ್ಕಮಗಳೂರು

ಕೆಮ್ಮಣ್ಣುಗುಂಡಿ ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ...

                                               

ತೋಪುಖಾನೆ

ತೋಪುಖಾನೆ ಎಂದರೆ ಆಯುಧಗಳು ಮತ್ತು ಯುದ್ಧಸಾಮಗ್ರಿಗಳನ್ನು ತಯಾರಿಸುವ, ಕಾಪಾಡಿಡಲಾಗುವ, ದುರಸ್ತಿ ಮಾಡಲಾಗುವ, ಸಂಗ್ರಹಿಸಿಡಲಾಗುವ, ಅಥವಾ ಪೂರೈಕೆ ಮಾಡಲಾಗುವ ಸ್ಥಳ. ಇವುಗಳ ಒಡೆತನವು ಖಾಸಗಿ ಅಥವಾ ಸಾರ್ವಜನಿಕವಾಗಿರಬಹುದು.

                                               

ರುದನೂರ

ರುದನೂರ ಇದು ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲಪೇಟ ವಲಯದಲ್ಲಿ ಬರುವ ಗ್ರಾಮ. ಈ ಗ್ರಾಮವನ್ನು ರುದ್ನೂರ ಎಂದೂ ಕೂಡ ಬರೆಯುತ್ತಾರೆ. ಈ ಊರಿನ ಮುಖ್ಯ ಬೆಳೆ ತೊಗರಿ, ಉದ್ದು, ಹೆಸರು, ಕಡಲೆ. ಇಲ್ಲಿನ ಮುಖ್ಯ ಪ್ರೇಕ್ಷಣೀಯ ಸ್ಥಳ ಶ್ರೀ ತೋಂಟದಾರ್ಯ ಸಿದ್ದೇಶ್ವರ ಮಠ. ಈ ಗ್ರಾಮಕ್ಕ ...

                                               

ಕಂಠೀರವ ಒಳಾಂಗಣ ಕ್ರೀಡಾಂಗಣ

ಕಂಟೀರವ ಒಳಾಂಗಣ ಕ್ರೀಡಾಂಗಣ ಸ್ಥಳ:-ಬೆಂಗಳೂರು,ಭಾರತ ಮಾಲಿಕರು:-ಕರ್ನಾಟಕ ಅತ್ಲೆಟೀಕ್ ಅಸ್ಸೊಸಿಯೆಶನ್ ಸಾಮರ್ಥ್ಯ:-೪,೦೦೦ ಮೈದಾನದ ಗಾತ್ರ:-೧೨೦ ಮೀ x ೯೦ ಮೀ ನಿರ್ಮಾಣ ಕಟ್ಟೀದ್ದು:-೧೯೯೫ ಶಿಲ್ಪಿ:-ಸುಂದರಂ ಕನ್ಸಲ್ಟನ್ಸಿ ಬೆಂಗಳೂರು ಗುತ್ತಿಗೆದಾರ ಬೆಂಗಳೂರು ಬುಲ್ಲ್ಸ್ಕಬ್ಬಡಿ,ಬೆಂಗಳೂರು ಬೀಸ್ಟ್ ಬಾಸ್ಕ ...

                                               

ಸೀತಾಳಯ್ಯನ ಗಿರಿ

ಸೀತಾಳಯ್ಯನ ಗಿರಿ ಯು ಮುಳ್ಳಯ್ಯನಗಿರಿ ಬೆಟ್ಟದ ಸಾಲಿನಲ್ಲಿ ಬರುವ ಮತ್ತೊಂದು ಪ್ರವಾಸಿ ಹಾಗು ಧಾರ್ಮಿಕ ಸ್ಥಳ. ಇದು ಮುಳ್ಳಯ್ಯನಗಿರಿಗೆ ರಸ್ತೆ ಮಾರ್ಗದಲ್ಲಿ ಹೋಗುವಾಗ ಮುಳ್ಳಯ್ಯನಗಿರಿಗಿಂತ ಸುಮಾರು ೩ ಕಿ.ಮೀ ಮೊದಲು ಸಿಗುತ್ತದೆ. ಇಲ್ಲಿ ಸೀತಾಳಯ್ಯನವರ ದೇವಾಲಯವಿದೆ. ಸುತ್ತ ಮುತ್ತಲಿನ ಗ್ರಾಮಗಳ ಜನರು ಇಲ್ ...

                                               

ಬಂದಾರು

೨೦೧೧ ರ ಮಾಹಿತಿಯ ಪ್ರಕಾರ, ಬಂದಾರು ಗ್ರಾಮದ ಸ್ಥಳ ಸಂಕೇತ ಅಥವಾ ಹಳ್ಳಿಯ ಕೋಡ್ ೬೧೭೬೭೨ ಆಗಿದೆ. ಬಂದಾರು ಗ್ರಾಮವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಇದೆ. ಉಪ ಜಿಲ್ಲಾ ಕೇಂದ್ರ ಕಚೇರಿ ಬೆಳ್ತಂಗಡಿಯಿಂದ ೨೬ ಕಿ.ಮೀ ದೂರದಲ್ಲಿದೆ ಮತ್ತು ಜಿಲ್ಲೆಯ ಪ್ರಧಾನ ಮಂಗಳೂರು ಮಂಗಳೂರಿ ...

                                               

ಕಲ್ಯಾ

ಕಲ್ಯಾ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ಕಸಬೆಯಿಂದ ವಾಯವ್ಯಕ್ಕೆ ೫ಕಿಮೀ ದೂರದಲ್ಲಿರುವ ಗ್ರಾಮ. ಐತಿಹಾಸಿಕ ಸ್ಥಳ. ಶಾಸನ ಹಾಗೂ ಕಾವ್ಯಗಳಲ್ಲಿ ಇದನ್ನು ಕಲ್ಯ, ಕಲ್ಲೆಹ ಎಂದು ಕರೆಯಲಾಗಿದೆ. ಇದು ಜೈನ ಹಾಗೂ ವೀರಶೈವರ ಪವಿತ್ರ ಸ್ಥಳವಾಗಿತ್ತು. ಬಸದಿಯ ಮತ್ತು ಇತರ ಜೈನ ಅವಶೇಷಗಳೂ ಅನೇ ...

                                               

ಬೆಲೆ ನಿಗದಿ

ಬೆಲೆ ನಿಗದಿ ಎಂದರೆ, ಒಂದು ವ್ಯಾಪಾರ ಸಂಸ್ಥೆಯು ಅದರ ಉತ್ಪನ್ನಗಳ ಬದಲಿಗೆ ಏನನ್ನು ಸ್ವೀಕರಿಸುತ್ತದೆ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ. ಬೆಲೆ ನಿಗದಿಯ ಅಂಶಗಳಲ್ಲಿ ಉತ್ಪಾದನಾ ವೆಚ್ಚ, ಮಾರುಕಟ್ಟೆ ಸ್ಥಳ, ಪೈಪೋಟಿ, ಮಾರುಕಟ್ಟೆಯ ಸ್ಥಿತಿ, ಹಾಗು ಉತ್ಪನ್ನದ ಗುಣಮಟ್ಟ ಸೇರಿದೆ. ಬೆಲೆ ನಿಗದಿಯು ಮೈಕ್ರೋ ...

                                               

ಕೈಸರ್ ಬಾಗ್, ಅಮೃತಸರ್

ಅನನ್ಯವಾದ ಗೋಥಿಕ್ ಹಾಗು ಮುಘಲ್ ಸಮ್ಮಿಲನದ ಕಟ್ಟಡದ ಶೈಲಿಯನ್ನು ಬಿಂಬಿಸುವ ಉದ್ಯಾನವನವೇ ಅಮೃತಸರದಲ್ಲಿರುವ ಕೈಸರ್ ಬಾಗ್. ಸುಮಾರು ವರ್ಷಗಳ ಹಿಂದೆ 1845-50 ಅವಧಿಯಲ್ಲಿ ಚತುಷ್ಕೋನದಾಕಾರದ ಪಾರ್ಕ್‌ನ ಆಕರ್ಷಣೀಯ ಪ್ರವೇಶದ್ವಾರದಲ್ಲಿ ಇದ್ದ ಸಾಲುಮೆಟ್ಟಿಲುಗಳು ಸೇತುವೆಯಂತೆ ಕಾಣುತ್ತಿದ್ದವು. ಸೇತುವೆಯ ಮಧ್ ...

                                               

ಸಮವಸರಣ

ಜೈನ ಧರ್ಮದಲ್ಲಿ, ಸಮವಸರಣ ಅಥವಾ ಸಮೋಶರಣ ಎಂದರೆ ತೀರ್ಥಂಕರನ ಪವಿತ್ರ ಉಪದೇಶ ಸಭಾಂಗಣ. ಸಮವಸರಣ ಶಬ್ದವು ಎರಡು ಶಬ್ದಗಳಿಂದ ವ್ಯುತ್ಪನ್ನವಾಗಿದೆ, ಸಮ ಎಂದರೆ ಸಾಮಾನ್ಯ ಮತ್ತು ಅವಸರ ಎಂದರೆ ಅವಕಾಶ. ಇದು ಜ್ಞಾನ ಪಡೆಯಲು ಎಲ್ಲರಿಗೂ ಅವಕಾಶವಿರುವ ಸ್ಥಳ. ತೀರ್ಥಂಕರನು ಕೇವಲ ಜ್ಞಾನವನ್ನು ಪಡೆದ ಮೇಲೆ ಈ ಪವಿತ್ ...

                                               

ಮುಳ್ಳೂರು

ಗಂಗರ ಮತ್ತು ಚಂಗಾಳ್ವರ ಕಾಲದಲ್ಲಿ ಪ್ರಾಮುಖ್ಯ ಪಡೆದಿದ್ದ ಈ ಊರಿನಲ್ಲಿ ಆ ಕಾಲದ ಜೈನಬಸದಿಗಳಿವೆ. ಇವು ಈಗ ಜೀರ್ಣಾವಸ್ಥೆಯಲ್ಲಿವೆ. 1058ರ ಒಂದು ಶಾಸನದಲ್ಲಿ ರಾಜೇಂದ್ರ ಚೋಳ ಪೃಥ್ವೀಕೊಂಗುಣಿ ಎಂಬಾತ ತನ್ನ ತಾಯಿ ಪೊಂಬಚ್ಚರಸಿಯ ಸ್ಮಾರಕವಾಗಿ ತನ್ನ ತಂದೆ 1050ರಲ್ಲಿ ನಿರ್ಮಿಸಿದ್ದ ಬಸದಿಯೊಂದಕ್ಕೆ ಕೆಲವು ಗ ...

                                               

ಚಾಲ್ತಿ ಖಾತೆ

ಅರ್ಥಶಾಸ್ತ್ರದಲ್ಲಿ, ಒಂದು ರಾಷ್ಟ್ರದ ಚಾಲ್ತಿ ಲೆಕ್ಕದ ಬಂಡವಾಳ ಖಾತೆ ಎಂದು ಇತರ, ಪಾವತಿ ತನ್ನ ಸಮತೋಲನವನ್ನು ಎರಡು ಘಟಕಗಳಲ್ಲಿ ಒಂದಾಗಿದೆ. ಚಾಲ್ತಿ ಖಾತೆ ವ್ಯಾಪಾರ, ನಿವ್ವಳ ಪ್ರಾಥಮಿಕ ಆದಾಯ ಅಥವಾ ಉತ್ಪಾದನಾ ಆದಾಯ ಸಮಯದ ಒಂದು ನಿರ್ದಿಷ್ಟ ಅವಧಿಯಲ್ಲಿ ನಡೆದಿದ್ದು ಮತ್ತು ನಿವ್ವಳ ನಗದು ವರ್ಗಾವಣೆ, ಸ ...

                                               

ಮಾನಸ ದೇವಿ ದೇವಾಲಯ, ಮೊಹಾಲಿ

ಮೊಹಾಲಿಯಿಂದ ಅಂದಾಜು 19 ಕಿ.ಮೀ ಅಂತರದಲ್ಲಿರುವ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಈ ಮಾನಸ ದೇವಿ ದೇವಾಲಯವಿದೆ. ಮಾನಸ ದೇವಿಯ ಈ ದೇವಾಲಯ ಉತ್ತರಭಾರತದಲ್ಲೇ ಹಿಂದೂಗಳ ಶಕ್ತಿಯುತ ದೇವಾಲಾಯ ಎಂದು ನಂಬಲಾಗಿದೆ. ಮಣಿ ಮಜ್ರಾದ ಮಹಾರಾಜ ಗೋಪಾಲ್ ಸಿಂಗ್ ನಿಂದ 1811 ರಿಂದ 1815 ರಲ್ಲಿ ಈ ದೇವಾಲಯವನ್ನು ಕಟ್ಟಲಾಯಿ ...

                                               

ಚಾಪೆ

ಚಾಪೆ ಯು ಹೆಣೆದ ಜೊಂಡಿನಿಂದ ತಯಾರಿಸಲಾದ, ನೆಲದ ಮೇಲೆ ಕುಳಿತುಕೊಳ್ಳುವ ಸಾಧನ. ಇದನ್ನು ಕಂಬೋಡಿಯಾ, ಭಾರತ ಮತ್ತು ಥೈಲಂಡ್‍ಗಳ ಬಹುತೇಕ ಭಾಗಗಳಲ್ಲಿ ಕೈಯಿಂದ ತಯಾರಿಸಲಾಗುತ್ತದೆ. ಜೊಂಡು ಹುಲ್ಲು, ತಾಳೆ ಎಲೆಗಳ ಪಟ್ಟಿಗಳು, ಅಥವಾ ಸುಲಭವಾಗಿ ಲಭ್ಯವಿರುವ ಯಾವುದೇ ಇತರ ಸ್ಥಳೀಯ ಸಸ್ಯಗಳನ್ನು ಹೆಣೆದು ಚಾಪೆಗಳನ ...

                                               

ಮಂಜೇಹಳ್ಳಿ ಜಲಪಾತ

ಮಂಜೇಹಳ್ಳಿ ಜಲಪಾತಗಳು ಮಳೆಗಾಲದ ತಿಂಗಳುಗಳಲ್ಲಿ ಮಂಜೆಹಳ್ಳಿ ಜಲಪಾತವನ್ನು ತಲುಪಲು ಪರಿಪೂರ್ಣ ಮತ್ತು ಸೂಕ್ತ ಸಮಯ. ಪ್ರವಾಸಿಗರು ಮತ್ತು ಉತ್ಸಾಹಿಗಳಿಗೆ ಈ ಸಮಯದಲ್ಲಿ ಮಳೆಯಿಂದಾಗಿ ಮಳೆಯಾಗುವ ಅವಕಾಶ ಈ ಜಲಪಾತವು ಆದ್ಯತೆಯಿಂದ ಕೂಡಿದೆ ಮತ್ತು ಅದರ ಆಕರ್ಷಕ ಕ್ಯಾಸ್ಕೇಡಿಂಗ್ ಫಾಲ್ಸ್ಗೆ ವರ್ಷಪೂರ್ತಿ ನೂರು ಪ ...

                                               

ಸೈನಿಕಪುರಿ

{{#if:| ಸೈನಿಕ್ಪುರಿ ನಗರವು ಸಿಕಂದರಾಬಾದ್ನ ಈಶಾನ್ಯಕ್ಕೆ ನೆಲೆಸಿದೆ. ನಿವೃತ್ತ ಸೇನಾ ಸಿಬ್ಬಂದಿಗೆ ಇದು ಸಹಕಾರ ವಸತಿ ಸಮಾಜವಾಗಿ ಪ್ರಾರಂಭವಾಯಿತು, ಆದರೆ ಈಗ ಇತರ ರಕ್ಷಣಾ ಸೇವೆಗಳಿಗೆ ಮತ್ತು ನಾಗರಿಕರಿಗೆ ಸೇರಿದ ಮನೆಗಳನ್ನು ಹೊಂದಿದೆ. ಲೇಟ್ ಬ್ರಿಗ್ ಎಮ್. ಕೆ. ರಾವ್ ಮತ್ತು ಲೇಟ್ ಬ್ರಿಗ್ ಎಸ್ಎನ್ಡೋಸ ...

                                               

ಸಂಘಟನೆ

ಸಂಘಟನೆ ಎಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಲವರು ಕೂಡಿ ರೂಪಿಸಿಕೊಳ್ಳುವ ವ್ಯವಸ್ಥೆ. ಇತಿಹಾಸಕಾಲದಿಂದಲೂ ಮಾನವ ಸಂಘ ಜೀವಿಯಾಗಿದ್ದು; ಒಂದಲ್ಲ ಒಂದು ಬಗೆಯ ಸಂಘಟನೆಯನ್ನು ಹೊಂದಿರುವುದು ಕಂಡುಬರುತ್ತದೆ. ಸಂಘಟನೆ ಆಡಳಿತಕ್ಕಿಂತಲೂ ಮೊದಲಿನದು. ಇದು ಆಡಳಿತದ ಪ್ರಮುಖ ಮತ್ತು ಅತ್ಯವಶ್ಯಕ ಅಂಶವಾಗಿದೆ. ...

                                               

ನಾಗಲಾಂಬಿಕೆ

ನಾಗಮ್ಮ, ಅಕ್ಕನಾಗಮ್ಮ ಎಂದು ಕರೆಯಿಸಿಕೊಳ್ಳುವ ಈಕೆ ಬಸವಣ್ಣನವರ ಸೋದರಿ. ಕಾಲ-೧೧೬೦, ತಂದೆ-ಮಾದರಸ ತಾಯಿ ಮಾದಲಾಂಬಿಕೆ. ಜನ್ಮ ಸ್ಥಳ -ಇಂಗಳೇಶ್ವರ ಬಾಗೆವಾಡಿ. ಗಂಡ ಶಿವದೇವ. ಮಗ - ಚೆನ್ನಬಸವಣ್ಣ. ಈಕೆ ಬಸವಣ್ಣನವರ ಉಜ್ವಲ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಳೆ. ಕಲ್ಯಾಣದ ಮಹಾಮನೆ, ಅನಭವ ...

                                               

ಸೇಂಟ್ ಮೇರಿಸ್ ಬಸಿಲಿಕ

ಕ್ರಿಶ್ಚಿಯನ್ ಧರ್ಮವು 1648 ಮೈಸೂರು ಪ್ರಾಂತ್ಯದ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಪ್ರವೇಶಿಸಿದಾಗ ಬೆಂಗಳೂರು ಒಂದು ಪುಟ್ಟ ನಗರವಾಗಿತ್ತು. ಆದರೆ 1724-25 ರಲ್ಲಿ ಹೈದರ್ ಅಲಿ ಅವರ ಅಧಿಕಾರದ ಅವಧಿಯಲ್ಲಿ, ಬೆಂಗಳೂರು ಕಲಾಸಿಪಾಳ್ಯ ಪ್ರದೇಶದಲ್ಲಿ, ತನ್ನ ಮೊದಲ ಚರ್ಚ್, "ಡ್ರಮ್ ವಾದಕ" ಚಾಪೆಲ್ ಕಂಡಿತು. ಟಿಪ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →