Топ-100

ⓘ Free online encyclopedia. Did you know? page 34                                               

ಆಡಮ್ ಲಿಂಡ್‍ಸೇ ಗೋರ್ಡನ್

ಹುಟ್ಟಿನಿಂದ ಇಂಗ್ಲಿಷಿನವ. ವಿದ್ಯಾಭ್ಯಾಸವಾದುದೂ ಇಂಗ್ಲೆಂಡಿನಲ್ಲಿಯೇ. ನಿರ್ಲಕ್ಷ್ಯದ, ಬೇಜವಾಬ್ದಾರಿಯ ಯುವಕನೆಂಬ ಕಾರಣದಿಂದ ಆಸ್ಟ್ರೇಲಿಯಕ್ಕೆ ಕಳುಹಿಸಲ್ಪಟ್ಟು ಅಲ್ಲಿಯೇ ನೆಲೆಸಿದ. ಅಲ್ಲಿ ಕುದುರೆ ಸವಾರಿಯ ಪೋಲಿಸು ದಳದವನಾಗಿ ಕೆಲಸ ಮಾಡಲಾರಂಭಿಸಿದ. ಹಳ್ಳಿಗಾಡು ಕುದುರೆಜೂಜಿನಲ್ಲಿ ಸವಾರನಾಗಿ ಸ್ಟೀಪಲ್ ...

                                               

ಆತುಕೂರಿ ಮೊಲ್ಲ

ಕುಂಬಾರ ಕುಲಕ್ಕೆ ಸೇರಿದವಳು. ತಂದೆ ಆತುಕೂರಿ ಕೇಶನ ಶೆಟ್ಟಿ. ಗುರು ಲಿಂಗ ಜಂಗಮಾರ್ಚನಪರನಾದ ಶಿವಭಕ್ತ. ಇವಳಿಗೂ ಶ್ರೀಶೈಲಮಲ್ಲಿಕಾರ್ಜುನನ ಮೇಲೆ ಅಪಾರವಾದ ಭಕ್ತಿ. ತನ್ನ ರಾಮಾಯಣ ಮಹಾಕಾವ್ಯದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾಳೆ.

                                               

ಆನ್ ಅಸ್ಕ್ಯೂ

ಆನ್ ಅಸ್ಕ್ಯೂ,ಇಂಗ್ಲಿಷ್ ಬರಹಗಾರ, ಕವಿ ಮತ್ತು ಪ್ರೊಟೆಸ್ಟಂಟ್ ಹುತಾತ್ಮರಾಗಿದ್ದರು ಅವರು ಅಸಾಂಪ್ರದಾಯಿಕ ಚಿಂತಕರು ಎಂದು ಅವರನ್ನು ಇಂಗ್ಲೆಂಡ್ನಹೆನ್ರಿ ೮ಆಳ್ವಿಕೆಯಲ್ಲಿ ಖಂಡಿಸಿದರು.ಧೈರ್ಯ ಮತ್ತು ಬಲವಾದ ನಂಬಿಕೆಗಳ ಮಹಿಳೆ.ಆಕೆಯು ಮನಃಪೂರ್ವಕ ಮನಸ್ಸು, ಬಲವಾದ ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದ ...

                                               

ಆನ್ ಫ್ರಾನ್ಸಿಸ್

ಆನ್ ಫ್ರಾನ್ಸಿಸ್ ಅವರು ಒಬ್ಬ ಶಾಸ್ತ್ರಿಯ ವಿದ್ವಾಂಸರು ಮತ್ತು ಕವಿ.ಅವರು ೧೭೩೮ರಲ್ಲಿ ಜನಿಸಿ, ನವಂಬರ ೭ ೧೮೦೦ರಂದು ಮರಣ. ಹೂಂದಿದರು. ಅವರು ೬೨ ವರ್ಷಗಳ ಕಾಲ ಜೇವಿಸಿದರು. ಅವರ ತಂದೆ ರೆವ್.ಡೇನಿಯಲ್ ಗಿಟ್ಟಿನ್ಸ್.ಇವರು,ಸಕ್ಸೆಸ್ ನ ಅರುನ್ದೆಲ್ ಬಳಿ ಇರುವ ಸೌತ್ ಸ್ತ್ರೊಕ್ ನಲ್ಲಿ ರೆಕ್ಟರ್ ಆಗಿದ್ದರು. ಆ ...

                                               

ಆನ್ನಿ ಡೌರಿಚೆ

ಆನ್ನಿ ಡೌರಿಚೆ ೧೫೬೦-೧೫೯೬ರ ಮೊದಲು 16ನೆಯ ಶತಮಾನದ ಇಂಗ್ಲಿಷ್ ಕವಿ ಮತ್ತು ಇತಿಹಾಸಕಾರರಾಗಿದ್ದರು.ಅನ್ನಿ ಡೌರಿಚೆ ಅವರು ಸರ್ ರಿಚಾರ್ಡ್ ಎಡ್ಜೆಕೊಂಬೆ ಮತ್ತು ಎಲಿಜಬೆತ್ ಟ್ರೆಜಿಯನ್ ಎಡ್ಜೆಕೊಂಬೆ ಅವರ ಪುತ್ರಿ,ಅವರು ಕಾರ್ನ್ವಾಲ್ನ ಪ್ರಮುಖ ಕುಟುಂಬದವರು.೧೫೮೦ ರಲ್ಲಿ ಅವರು ಡಿವೊನ್ನಿಂದ ಪ್ಯೂರಿಟನ್ ಮಂತ್ ...

                                               

ಆನ್ನೆ ಅಸ್ಕೆವ್

ಆನ್ನೆ ಅಸ್ಕೆವ್ ಅವರು ಒಬ್ಬ ಲೇಖಕರು. ಅವರು ಒಬ್ಬ ಇ೦ಗ್ಲಿಷ ಕವಿ, ಬರಹಗಾರ ಮತ್ತು ಪ್ರೋಟೆಸ್ಟೆ೦ಟ ಹುತಾತ್ಮ ಅವರು ಆಗಿದರು ಒ೦ದು ಖ೦ಡಿಸಿದ ಮಾಹಿತಿ ಮತ್ತು ಒ೦ದು ಪಾಷಾ೦ಡಿ ಇ೦ಗ್ಲೆ೦ಡ ನಲ್ಲಿ.ಆನ್ನೆ ಅಸ್ಕೆವ್ ಅವರು ಜನಿಸಿದು ಲಿ೦ಕೆನೆಷ್ವರ, ಇ೦ಗಲೆ೦ಡನಲ್ಲಿ. ಅವರ ತ೦ದೆಯ ಹೆಸರು ವಿಲಿಯ೦ ಆಸ್ಕೆವ್ ಅವರು ಒ ...

                                               

ಆರಿಯೋಸ್ಟೊ, ಲುಡೋವಿಕೊ

ಆರಿಯೋಸ್ಟೊ, ಲುಡೋವಿಕೊ. ಎಸ್ತಿ ಎಂಬ ಶ್ರೀಮಂತ ಮನೆತನಕ್ಕೆ ಸೇವೆ ಸಲ್ಲಿಸಿದ ಇಟಲಿಯ ಸುಪ್ರಸಿದ್ಧ ಕವಿ. ಆರ್ಲ್ಯಾಂಡೊ ಫ್ಯೂರಿಯೋಸೊ ಎಂಬ ಅದ್ಭುತಕಾವ್ಯ ಇವನಿಗೆ ಸಾಹಿತ್ಯದಲ್ಲಿ ಸ್ಥಿರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ. ಇದು ಆ ಕಾಲದ ಶ್ರೀಮಂತ, ಸುಸಂಸ್ಕೃತ ವರ್ಗದ ಜನರ ಮನರಂಜನೆಗಾಗಿ ರಚಿಸಿದ ಕೃತಿ. ಈ ಕ ...

                                               

ಆರ್ ತಾರಿಣೆ ಶುಭದಾಯಿನಿ

ಕೆಲಸದ ಸಲುವಾಗಿ ಮೈಸೂರು ಚಿತ್ರದುರ್ಗಗಳ ನಡುವೆ ನಿರಂತರ ಸಂಚಾರ ಮಾಡುತ್ತಿದ್ದ ಆವರು ತಂದೆ ತಾಯಿಯರ ಜೊತೆಯಲ್ಲಿ ಜಗತ್ತು ತೆರೆದುಕೊಂಡಿತು. ಶಿವಮೊಗ್ಗದ ಕುವೆಂಪುವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ ಪದವಿ ಪಡೆದು ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕಯಾಗಿ ಕರ್ತವ ...

                                               

ಆಲನ್ ಕನಿಂಗ್ಹ್ಯಾಂ

ಡಮ್ಫ್ರಿಷೈರಿನ ಡಾಲ್ವಿಂಗ್ಟನ್ನಲ್ಲಿ ಹುಟ್ಟಿದ. ಇವನ ತಂದೆಗೂ ರಾಬರ್ಟ್ ಬರ್ನ್ಸ್ ಕವಿಗೂ ಗೆಳೆತನವಿತ್ತಾದ ಕಾರಣ ಕನಿಂಗ್ಹ್ಯಾಮನಿಗೆ ಬಾಲ್ಯದಲ್ಲಿ ಆ ಕವಿಮಹಾಶಯನ ಪರಿಚಯ ಲಾಭವಾಯಿತು. ಕಲ್ಲುಕೆಲಸ ಮಾಡುತ್ತಿದ್ದ ತನ್ನ ಅಣ್ಣನೊಡನೆ ಈತ ಕೆಲಸ ಕಲಿಯಲು ಸೇರಿದನಾದರೂ ಬಿಡುವು ದೊರೆತಾಗಲೆಲ್ಲ ವ್ಯಾಸಂಗ, ಲಾವಣಿರ ...

                                               

ಆಲಿಸ್ ಗಿಲ್ಲಿಂಗ್ಟನ್

ಆಲಿಸ್ ಗಿಲ್ಲಿಂಗ್ಟನ್ ಬ್ರಿಟಿಷ್ ಲೆಖಕಿ,ಕವಿ ಮತ್ತು ಪತ್ರರಕರ್ತರಾಗಿದ್ದರು.ಅವರು ಆಲಿಸ್ ಗಿಲ್ಲಿಂಗ್ಟನ್,ಬೆಟ್ಟೀ ಗಿಲ್ಲಿಂಗ್ಟನ್ ಮತ್ತು ದಿ ರೋಮಾನಿ ರಾನಿ ಎಂಬ ಹೆಸರುಗಳಲ್ಲಿ ಅವರ ಕೃತಿಗಳನ್ನು ಪ್ರಕಟಿಸುತಿದ್ದರು.ಗಿಲ್ಲಿಂಗ್ಟನ್ ಆರಂಬದಲ್ಲಿ ತನ್ನ ಸಹೂದರಿ ಮೇ ಜೊತೆಯಲ್ಲಿ ಕೃತಿಗಳನ್ನು ಪ್ರಕಟಿಸುತಿದ್ ...

                                               

ಆಲ್ಸೀಯಸ್

ಆಲ್ಸೀಯಸ್ ಪ್ರ.ಶ.ಪು. 6ನೆಯ ಶತಮಾನದ ಗ್ರೀಕ್ ಕವಿ. ಹೆಚ್ಚಾಗಿ ಭಾವಗೀತೆ ಗಳನ್ನು ಬರೆದಿದ್ದಾನೆ. ಉಪಲಬ್ಧವಾಗಿರುವ ಅವನ ಗೀತೆಗಳ ವಸ್ತು ಹೆಚ್ಚಾಗಿ ರಾಜಕೀಯ, ಪ್ರೇಮ, ಯುದ್ಧ, ಕುಡಿತ ಇವುಗಳಿಗೆ ಸಂಬಂಧಿಸಿವೆ. ಅಂದಿನ ಆಡುಭಾಷೆಯಾದ ಈಯೋಲಿಕ್ ಅನ್ನೇ ತನ್ನ ಗೀತೆಗಳಲ್ಲಿ ಬಳಸಿದ. ಬರೆವಣಿಗೆಯಲ್ಲಿ ಆವೇಗಪರತೆ ...

                                               

ಆ್ಯಡಂ ಗೊಟ್ಲಾಬ್ ಅಲೆನ್ ಫ್ಲೇಗರ್

ಆ್ಯಡಂ ಗೊಟ್ಲಾಬ್ ಅಲೆನ್ ಫ್ಲೇಗರ್ ಡೆನ್ಮಾರ್ಕಿನ ಕವಿ, ನಾಟಕಕಾರ. ಡೆನ್ಮಾರ್ಕಿನ ರೊಮ್ಯಾಂಟಿಕ್ ಪಂಥದ ಸಾರಸರ್ವಸ್ವವನ್ನು ಅವನ ನಡುಬೇಸಗೆ ಇರುಳಿನ ರೂಪಕವೆಂಬ ನಾಟಕೀಯ ಕವನದಲ್ಲಿ ಗುರುತಿಸಬಹುದು. ಪುರಾತನ ನಾರ್ಸ್ ಕಥಾನಕ ರೂಢಿಗಳನ್ನನುಸರಿಸಿ ಬರೆದ ಇವನ ಕವನ ಸಂಕಲನ ದೀರ್ಘ ಭವ್ಯಕಾವ್ಯಗಳಲ್ಲಿ ಹಾಗೂ ಗದ್ಯ ...

                                               

ಇ.ಎಂ.ಆರ್ನೆಟ್

ಇ.ಎಂ.ಆರ್ನೆಟ್ ಜರ್ಮನಿಯ ಕ್ರಾಂತಿಕಾರಕ ಕವಿ. ವೃತ್ತಿಯಿಂದ ಇತಿಹಾಸ ಪ್ರಾಧ್ಯಾಪಕ. ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ, ವ್ಯಾಪಕವಾಗಿ ದೇಶಾಟನೆ ನಡೆಸುತ್ತಿದ್ದಾಗ, ರೈನ್ ನದಿಯ ದಂಡೆಯುದ್ದಕ್ಕೂ ಫ್ರೆಂಚರು ಜರ್ಮನಿಯ ಮೇಲೆ ನಡೆಸಿದ ದಾಳಿಯ ಫಲವಾಗಿ ಕಾಣಿಸಿದ ಭಗ್ನಾವಶೇಷಗಳು-ಕೋಟೆಕೊತ್ತಲಗಳು, ಹರಕುಮುರುಕ ...

                                               

ಉತ್ತರಪ್ರದೇಶದ ಕವಿಗಳು

ಹಿಂದಿ, ಉರ್ದು ಭಾಷೆಗಳಲ್ಲಿ ಸಾಹಿತ್ಯ-ರಚನಾಕಾರರು ಉತ್ತರಪ್ರದೇಶದ ತುಂಬಾ ಸಿಕ್ಕುತ್ತಾರೆ. ಕವಿಗಳು, ಕಥೆ, ಕಾದಂಬರಿಗಾರರು, ವಿಖ್ಯಾತರಾಗಿದ್ದಾರೆ. ರಾಮಾಯಣದ ರಚೇತ ವಾಲ್ಮೀಕಿಗಳು, ಮಹಾಭಾರತದ ವ್ಯಾಸಮಹರ್ಷಿಗಳು, ರಾಮಚರಿತಮಾನಸದ ಕರ್ತೃ, ತುಳಸೀದಾಸರು, ಕಬೀರ್ ದಾಸರು, ಸೂರ್ ದಾಸರು, ರವಿದಾಸರು ಮುಂತಾದವರ ...

                                               

ಉದಯಶಂಕರ ಭಟ್ಟ

ಉದಯಶಂಕರ ಭಟ್ಟ - ಜನನ ೧೮೦೮. ಹಿಂದೀ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನ ಗಳಿಸಿದ ಕವಿ, ನಾಟಕಕಾರ. ನಾಟಕ ಸಾಹಿತ್ಯದ ಎಲ್ಲ ಕ್ಷೇತ್ರಗಳಿಗೂ ಈತನ ಕೊಡುಗೆ ಅಪಾರ. ಉಗ್ರ ಸಂಪ್ರದಾಯವಾದಿಯಾದ ತಂದೆಯಿಂದ ಸನಾತನ ಶಿಕ್ಷಣವನ್ನೂ ಸಮಕಾಲೀನ ಧೋರಣೆಯಂತೆ ಆಧುನಿಕ ಶಿಕ್ಷಣವನ್ನೂ ಪಡೆದ. ಸ್ವಾತಂತ್ರ್ಯಾಂದೋಲನದ ...

                                               

ಎ.ಕೆ.ರಾಮಾನುಜನ್

ವಿಶ್ವಮಾನ್ಯ ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ ಅವರು ಮಾರ್ಚ್ ೧೬, ೧೯೨೯ರಲ್ಲಿ ಮೈಸೂರಿನಲ್ಲಿ ಜನಿಸಿದರು. ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ...

                                               

ಎಚ್ ಎಸ್ ಶಿವಪ್ರಕಾಶ್

ಹುಲಕುಂಟೆಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ್ ಕನ್ನಡದಲ್ಲಿ ಒಬ್ಬ ಪ್ರಮುಖ ಕವಿ ಮತ್ತು ನಾಟಕಕಾರ. ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಬರ್ಲಿನ್ ನಲ್ಲಿರುವ ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ...

                                               

ಎಡ್ವರ್ಡ್ ಎಸ್ಟ್‌ಲಿನ್ ಕಮಿಂಗ್ಸ್‌

ಜನನ ಕೇಂಬ್ರಿಜ್‍ನ ಮೆಸಚೂಸೆಟ್ಸ್‌ನಲ್ಲಿ. ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಪದವೀಧರನಾದ ಮೇಲೆ 1915 ಒಂದನೆಯ ಮಹಾ ಯುದ್ಧ ಕಾಲದಲ್ಲಿ ಫ್ರೆಂಚ್ ಸೈನ್ಯವಿಭಾಗದ ಆಸ್ಪತ್ರೆ ಗಾಡಿಯ ಆಂಬ್ಯುಲೆನ್ಸ್‌ ಚಾಲಕನಾಗಿ ಸೇವೆಸಲ್ಲಿಸಿದ. ಅನಂತರ ಮೆಸಚೂಸೆಟ್ಸ್‌ನ ಕ್ಯಾಂಪ್ ಡೇವೆನ್ಸ್‌ ಎಂಬಲ್ಲಿ ಸಾಮಾನ್ಯ ಸೈನಿಕನಾಗಿ ...

                                               

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್ ಎಂದೇ ಮನೆಮಾತಾಗಿರುವ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ರು, ಭಾವಗೀತೆ ಸಾಹಿತ್ಯ, ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ, ಮುಂತಾದ ಹಲವರು ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದಾರೆ. ಅವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿ ...

                                               

ಎಮಾನ್ಯುಯೆಲ್ ಗೈಬೆಲ್

ಎಮಾನ್ಯುಯೆಲ್ ಗೈಬೆಲ್ ಜರ್ಮನ್ ಕವಿ. ಲೂಬೆಕ್‍ನಲ್ಲಿ ಹುಟ್ಟಿದ. ಬಾನ್ ವಿಶ್ವವಿದ್ಯಾಲಯದಲ್ಲಿ ವೇದಾಂತವನ್ನು ಓದಿದ. ಅನಂತರ ಗ್ರೀಸ್ ದೇಶವನ್ನು ಸುತ್ತಿಬಂದು ಪರ್ಷಿಯದ ದೊರೆ ಫ್ರೀಡ್ರಿಕ್ ವಿಲಿಯಂನಿಂದ ಗೌರವವೇತನ ಪಡೆದ. ಲೂಯಿಸ್ ದೊರೆಯ ಕರೆಯ ಮೇರೆಗೆ ಮ್ಯೂನಿಕ್‍ನಲ್ಲಿ ಜರ್ಮನ್ ಸಾಹಿತ್ಯದ ಪ್ರಾಧ್ಯಾಪಕನಾ ...

                                               

ಎಮಿತ್ತಚ್ಚನ್

ಈತನ ಶೈಲಿಯಲ್ಲಿ ಒಂದು ರೀತಿಯ ಸುವರ್ಣ ಮಾಧ್ಯಮ ಕಾಣುತ್ತದೆ. ತನ್ನ ಹಿಂದೆ, ಎಂದರೆ 16ನೆಯ ಶತಮಾನ ದಲ್ಲಿ, ಕವಿಗಳು ತೀರ ಮಲೆಯಾಳದ ಸೊಗಡನ್ನುಳ್ಳ ಜಾನಪದ ಗೀತ ಮಾದರಿಗಳಲ್ಲಿ ಬರೆಯುತ್ತಿದ್ದರು. ಇಲ್ಲವೆ ಸಂಸ್ಕೃತ ಪದ ವೃತ್ತ ಭೂಯಿಷ್ಠವಾದ ಮಣಿಪ್ರವಾಳ ಶೈಲಿಯಲ್ಲಿ ಬರೆಯುತ್ತಿದ್ದರು. ಆದರೆ ಎಮಿತ್ತಚ್ಚನ್ ಮಲ ...

                                               

ಎಮಿಲಿಯ ಲೆನಿಯರ್

ಎಮಿಲಿಯ ಲೆನಿಯರ್ ಒಬ್ಬಳು ಎಲಿಜಬೆಥನ್ ಕಾಲದ ಪ್ರಮುಖ ಸ್ತ್ರೀವಾದಿ ಬರಹಗಾರ್ತಿ.ಇವಳು ಸ್ಯಾಲ್ವ್ ಡ್ಯುಯೆಸ್ ರೆಕ್ಸ್ ಜುಡೇರಿಯಮ್" ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತ ಪದ್ಯಗಳನ್ನು ಬರೆದಿದ್ದಾಳೆ ಅವುಗಳಲ್ಲಿ "ಈವ್ ನ ಅಪಾಲಜಿ" ಎಂಬ ಪದ್ಯದ ಅದ್ಯಯನ ವನ್ನು ಕೆಳಗಿನಂತೆ ...

                                               

ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್

ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್ ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ. ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರ ...

                                               

ಎರ್ರಾಪ್ರೆಗ್ಗಡ

ಎರ್ರಾಪ್ರೆಗ್ಗಡ ಆಂಧ್ರ ಮಹಾಭಾರತ ಕರ್ತೃಗಳಾದ ಕವಿತ್ರಯರಲ್ಲಿ ಮೂರನೆಯವ. ಗುಂಟೂರು ಜಿಲ್ಲೆಯ ಗುಡ್ಲೂರು ನಿವಾಸಿ. 14ನೆಯ ಶತಮಾನದ ಪುರ್ವಾರ್ಧದಲ್ಲಿದ್ದನೆಂದು ವಿದ್ವಾಂಸರ ಅಭಿಮತ. ಈತನಿಗೆ ಶಂಭುದಾಸನೆಂಬ ಹೆಸರೂ ಇತ್ತು. ಈತ ಮಹಾಶಿವಭಕ್ತನಾದ ನಿಯೋಗಿಬ್ರಾಹ್ಮಣ. ನನ್ನಯ ಮತ್ತು ತಿಕ್ಕನರು ಬರೆಯದೆ ಉಳಿಸಿದ ...

                                               

ಎವೆಲಿನ್ ಅಂಡರ್ಹಿಲ್

ಅಂಡರ್ಹಿಲ್ ವುಲ್ವರ್ಹ್ಯಾಂಪ್ಟನ್ ನಲ್ಲಿ ಜನಿಸಿದರು. ಅವರು ಕವಿ ಮತ್ತು ಕಾದಂಬರಿಕಾರರಾಗಿದ್ದರು, ಹಾಗೆಯೇ ಶಾಂತಿಪ್ರಿಯ ಮತ್ತು ಅತೀಂದ್ರಿಯರಾಗಿದ್ದರು. ಏಕೈಕ ಮಗು, ತನ್ನ ಆರಂಭಿಕ ಅತೀಂದ್ರಿಯ ಒಳನೋಟಗಳನ್ನು ವಿವರಿಸುತ್ತಾ, "ಮಿಸ್ಟಿಕ್ನ" ಇನ್ನೂ ಮರುಭೂಮಿ "ನಂತಹ ಶಾಂತಿಯುತ, ಭಿನ್ನಾಭಿಪ್ರಾಯವಿಲ್ಲದ ಸಮತ ...

                                               

ಐಸೋಲ್ಡ್ ಕರ್ಜ್

ಐಸೋಲ್ಡ್ ಕರ್ಜ್ 1853-1944. ಜರ್ಮನ್ ಲೇಖಕಿ. ಸಣ್ಣಕಥೆಗಳನ್ನೂ ಭಾವಗೀತೆ ಗಳನ್ನೂ ಕಾದಂಬರಿಗಳನ್ನೂ ಬರೆದಿದ್ದಾಳೆ. ಪ್ರಸಿದ್ಧ ಸ್ವಾಬಿಯಾ ಕಾದಂಬರಿಕಾರ ಹರ್ಮನ್ ಕರ್ಜ್ ಈಕೆಯ ತಂದೆ. ಬಾಲ್ಯದಿಂದಲೂ ತಾಯಿಯ ಪ್ರಭಾವ ಹಾಗೂ ಶಿಕ್ಷಣದಲ್ಲಿ ಬೆಳೆದದ್ದರಿಂದ ಸಾಹಿತ್ಯದಲ್ಲಿ ಅಭಿರುಚಿಯುಂಟಾಯಿತು. ಪ್ರಾಚೀನ, ಅರ್ ...

                                               

ಕನ್ನಡ ಕವಿಗಳು

ಸಮಂತ ಭದ್ರ:- ನನ್ನು, "ಚಾಮುಂಡರಾಯ ಪುರಾಣ" ದಲ್ಲಿ ಹಾಗೂ "ಜಿನಸೇನಾಚಾರ್ಯ "ಸಂಸ್ಕೃತದ ಪೂರ್ವಪುರಾಣದಲ್ಲಿ ಸುತ್ತಿಸಿರುವದು ಆರ್. ನರಸಿಂಹಾಚಾರ್ಯ ಉಲ್ಲೇಖಿಸಿದ್ದಾರೆ. ಇವನ ಕಾಲ ಕ್ರಿ. ಶ. ಕ. ೪00. ಶ್ರವಣ ಬೆಳಗೊಳದ ಶಾಸನ ಸಂಖ್ಯೆ ಕ್ರಿ.ಶ.ಕ. ೧೧೨೯ ದಲ್ಲಿ ಈತನ ಕೀರ್ತಿಸಲಾಗಿದೆ. ಈತನು ವಾದಮಾಡುವ ನಿಮಿ ...

                                               

ಕಬೀರ್

ಕಬೀರ್ ಭಾರತದ ಒಬ್ಬ ಅನುಭಾವಿ ಕವಿ ಮತ್ತು ಸಂತರಾಗಿದ್ದರು, ಮತ್ತು ಇವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿವೆ. ಕಬೀರ್ ಹೆಸರು ಅರಬ್ಬೀ ಭಾಷೆಯ ಅಲ್-ಕಬೀರ್ ಅಂದರೆ ಮಹಾನ್‍ನಿಂದ ಬರುತ್ತದೆ. ಕಬೀರ್‌ರ ಕೊಡುಗೆಯನ್ನು ಇಂದು, ಅವರನ್ನು ಅದರ ಸ್ಥಾಪಕರೆಂದು ಗುರುತಿಸುವ ಮತ್ತು ಸಂಮತ ಪಂಥಗಳಲ್ ...

                                               

ಕಲ್ಲರ್, ಜಾನ್

ಕಲ್ಲರ್, ಜಾನ್. ಸ್ಲೊವಾಕ್ ಕವಿ. ಮತಶಾಸ್ತ್ರವನ್ನು ಅಭ್ಯಾಸ ಮಾಡಿದ. ಜೀನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದುದರಿಂದ ಜರ್ಮನಿಯ ರಾಷ್ಟ್ರೀಯ ಐಕ್ಯತೆಯ ಚಳವಳಿ ಮತ್ತು ಜರ್ಮನಿಯ ಆದರ್ಶ ವಿಚಾರಸರಣಿ ಇವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದುವು. ೧೮೧೯ರಲ್ಲಿ ಜರ್ಮನಿಯನ್ನು ಬಿಟ್ಟ. ತಾನು ಪ್ರೇಮಿಸಿದ ಜರ್ ...

                                               

ಕಲ್ಹಣ

ಕಲ್ಹಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ದೃಷ್ಟಿ ಇರಲಿಲ್ಲವೆಂಬ ಆಕ್ಷೇಪಣೆಗೆ ಅಪವಾದ ಪ್ರಾಯವಾದ ಸಂಸ್ಕೃತ ಲೇಖಕ. ಕಾಶ್ಮೀರದ ಪಂಡಿತ ಕವಿ, ಲಾಕ್ಷಣಿಕ, ಭಾರತೀಯ ಕಾವ್ಯಮೀಮಾಂಸಕ. "ರಾಜತರಂಗಿಣಿ" ಈತನ ಪ್ರಸಿದ್ಧ ಕೃತಿ.

                                               

ಕಾಖಂಡಕಿ ಮಹಿಪತಿದಾಸರು

ಕನ್ನಡ ಹರಿದಾಸ ಸಾಹಿತ್ಯ ಪಂಥದ ಕಾಖಂಡಕಿಯ ಮಹಿಪತಿದಾಸರು ತಮ್ಮ ವಿಶಿಷ್ಟವಾದ ಕಿರ್ತನೆಗಳಿಂದ ಜನ ಸಾಮಾನ್ಯರಲ್ಲಿ ಭಕ್ತಿ ಜಾಗೃತಿಯನ್ನು ಮಾಡಿದರು. ಹರಿದಾಸ ಸಾಹಿತ್ಯದ ಕವಿಗಳು ಹಾಗೂ ಆದಿಲ್ ಶಾಹಿ ಆಸ್ಥಾನದಲ್ಲಿ ಕೋಶಾಧಿಕಾರಿಗಳಾಗಿದ್ದರು.

                                               

ಕಾರ್ಲ್ ಗಸ್ಟಾಫ್ ವೆರ್ನರ್ ವಾನ್

ಕಾರ್ಲ್ ಗಸ್ಟಾಫ್ ವೆರ್ನರ್ ವಾನ್ ಸ್ವೀಡನ್ ದೇಶದ ಕವಿ,ಕಾದಂಬರಿಕಾರ. ಇವರು ೧೯೧೬ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತರು.ಇವರು ೧೯೧೨ರಿಂದ ಸ್ವೀಡಿಷ್ ಆಕಾಡೆಮಿಯ ಸದಸ್ಯರಾಗಿದ್ದರು.ಇವರ ಕವನಗಳು ಜೀವನ ಪ್ರೀತಿಯಿಂದ ಕೂಡಿದ್ದು ಸ್ವೀಡನ್ ದೇಶದ ಚರಿತ್ರೆ ಮತ್ತು ಪ್ರಕೃತಿ ಸೌಂದರ್ಯದ ಬಗೆಗಿನ ಕವಿ ...

                                               

ಕಾರ್ಲ್ ಗ್ಜೆಲ್ಲೆರಪ್

ಕಾರ್ಲ್ ಗ್ಜೆಲ್ಲೆರಪ್ ಡೆನ್ಮಾರ್ಕ್ ದೇಶದ ಕವಿ ಮತ್ತು ಕಾದಂಬರಿಕಾರ. ಇವರಿಗೆ ೧೯೧೭ರ ಸಾಹಿತ್ಯದ ನೋಬೆಲ್ ಪ್ರಶಸ್ತಿಯು ಹೆನ್ರಿಕ್ ಪೊಂಟೊಪ್ಪಿಡನ್ರೊಂದಿಗೆ ದೊರೆತಿದೆ.ಇವರು ನವೋದಯ ಕಾಲದ ಕವಿ.ಇವರು ಕೆಲವು ಬಾರಿ ಎಪಿಗೋನಸ್ ಎಂಬ ಕಾವ್ಯನಾಮದಲ್ಲಿಯೂ ಬರಯುತ್ತಿದ್ದರು.

                                               

ಕಾರ್ಲ್ ಯೋನಾಸ್ ಲೂಡ್ವಿಗ್ ಆಲ್ಮ್ ಕ್ವಿಸ್ಟ್

ಕಾರ್ಲ್ ಯೋನಾಸ್ ಲೂಡ್ವಿಗ್ ಆಲ್ಮ್ ಕ್ವಿಸ್ಟ್ 19ನೆಯ ಶತಮಾನದ ಪುರ್ವಾರ್ಧದಲ್ಲಿದ್ದ ಸ್ವೀಡನ್ನಿನ ಸಾಹಿತಿ. ಕಥೆ, ಕಾದಂಬರಿ, ನಾಟಕ ಹಾಗೂ ಕವನ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೆಲಸಮಾಡಿದ್ದಾನೆ. ಬಾಲ್ಯದಿಂದಲೂ ಮೊರೇವಿಯನ್ ಸೋದರರು ಪ್ರತಿಪಾದಿಸಿದ ಧರ್ಮತತ್ತ್ವದ ಪ್ರಭಾವದಲ್ಲಿ ಬೆಳೆದ. ಸ್ವೀಡನ್ನಿ ...

                                               

ಕಾರ್ಲ್ ಸ್ಪಿಟ್ಟೆಲರ್

ಕಾರ್ಲ್ ಫ್ರೆಡ್ರಿಚ್ ಜಾರ್ಜ್ ಸ್ಪಿಟ್ಟೆಲರ್ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ.ಇವರಿಗೆ ೧೯೧೯ ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಒಲಿಂಪಿಯನ್ ಸ್ಪ್ರಿಂಗ್" ಎಂಬ ಮಹಾಕಾವ್ಯಕ್ಕೆ ಈ ಪ್ರಶಸ್ತಿ ದೊರೆತಿದೆ.

                                               

ಕಿನವುಲ್ಫ್‌

ಎಕ್ಸೀಟರ್ ಮತ್ತು ವರ್ಸೆಲಿ ಗ್ರಂಥಗಳಲ್ಲಿರುವ ನಾಲ್ಕು ಪದ್ಯಗಳ ಕರ್ತೃ. ಈತನ ಜೀವಿತದ ಬಗ್ಗೆ ಹೆಚ್ಚು ತಿಳಿದಿಲ್ಲ. ಸಮಕಾಲೀನ ಲ್ಯಾಟಿನ್ ಚರ್ಚುಗಳ ಸಾಹಿತ್ಯದ ಬಗ್ಗೆ ಈತನಿಗೆ ಸಾಕಷ್ಟು ತಿಳಿವಳಿಕೆ ಇದ್ದಂತೆ ತೋರುತ್ತದೆ. ಹಳೆಯ ಇಂಗ್ಲಿಷಿನ ಉಪ ಭಾಷೆಯೊಂದರಲ್ಲಿ ತನ್ನ ಪದ್ಯಗಳನ್ನು ರಚಿಸಿದ್ದಾನೆ. ದಿ ಫೇಟ್ ...

                                               

ಕುಂಜನ್ ನಂಬಿಯಾರ್

ಕಾಲ ಸು. ಹದಿನೆಂಟನೆಯ ಶತಮಾನ.ಕುಂಜನ್ ನಂಬಿಯಾರ್ ಕಿಳ್ಳಿಕುರುಶ್‍ಮಂಗಲಂ ಕ್ಷೇತ್ರದ ಸಮೀಪದಲ್ಲಿರುವ ಕಲಕ್ಕತ್ತು ಭವನದಲ್ಲಿ 1705ರಲ್ಲಿ ಹುಟ್ಟಿದ. ಅಂಬಲಪ್ಪು ರಾಜನ ಅಶ್ರಯದಲ್ಲಿದ್ದು ತನ್ನ ಕೃತಿಗಳನ್ನು ರಚಿಸಿದ.

                                               

ಕುಮಾರನ್ ಆಶಾನ್

ಅವರು ಏಪ್ರಿಲ್ 12 1873 ರಂದು ತಿರುವನಂತಪುರಮ್ ಜಿಲ್ಲೆಯ ಕಯಿಕ್ಕರ ಹಳ್ಳಿಯಲ್ಲಿ ಜನಿಸಿದ. ಚಿತ್ರಾಪೌರ್ಣಿಮೆಯಂದು ನಾರಾಯಣನ್ ಎಂಬವರ ಮಗನಾಗಿ ಕಾಯಿಕ್ಕರ ಎಂಬ ಸ್ಥಳದಲ್ಲಿ ಆಶಾನ್ ಹುಟ್ಟಿದ. ಹದಿನೆಂಟನೆಯ ವಯಸ್ಸಿನಲ್ಲಿ ನಾರಾಯಣ ಗುರುವನ್ನು ಭೇಟಿಮಾಡಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಬಂದು 1895 ಆಶಾ ...

                                               

ಕುವೆಂಪು

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ ...

                                               

ಕೃತ್ತಿವಾಸ

ಈತ ಕುಲೀನ ಬ್ರಾಹ್ಮಣ. ಈತನ ಮುತ್ತಜ್ಜನ ತಂದೆ ದೊಡ್ಡ ಆಸ್ಥಾನ ವಿದ್ವಾಂಸನಾಗಿದ್ದು ಹೂಗ್ಲಿಯ ತೀರದಲ್ಲಿರುವ ಪೂಲಿಯಾ ಎಂಬ ಹಳ್ಳಿಯಲ್ಲಿ ಬಂದು ನೆಲೆಸಿದನಂತೆ. ಮುರಾರಿ ಕೃತ್ತಿವಾಸನ ಅಜ್ಜ. ದಕ್ಷಿಣ ದೇಶದ ಯಾತ್ರೆಗೆ ಹೊರಟ ಸಂದರ್ಭದಲ್ಲಿ ಜನಿಸಿದ ತನ್ನ ಮೊಮ್ಮಗನಿಗೆ ಆತ ಕೃತ್ತಿವಾಸ ಎಂದು ಶಿವನ ಸ್ಮರಣೆ ತರು ...

                                               

ಕೈಂತಜೆ ನರಸಿಂಹ ಭಟ್ಟ

ಸಾಹಿತಿ,ಕವಿ,ಗಮಕಿ ಹಾಗೂ ಕೃಷಿಕರು ಆಗಿದ್ದರು ವಿದ್ವಾನ್ ಕೈಂತಜೆ ನರಸಿಂಹ ಭಟ್ಟರು. ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದುದರಿಂದ ಕೃಷಿಯನ್ನು ವೃತ್ತಿಯನ್ನಾಗಿಯೂ,ವಿದ್ವಜ್ಜನರ-ಅಂದರೆ ಉತ್ತಮ ಗುರುಗಳ ಮಾರ್ಗದರ್ಶನದಿಂದ ಮತ್ತು ’ಕನ್ನಡ ಸಾಹಿತ್ಯ’ವನ್ನು ಅಭ್ಯಾಸ ಮಾಡಿದುದರಿಂದ ’ಸಾಹಿತ್ಯ’ವನ್ನು ಪ್ರವೃತ್ತ ...

                                               

ಗಜಾಂಕುಶ

ಗಜಾಂಕುಶ- ಈತ ಒಬ್ಬ ಕವಿ ಹಾಗೂ ದಂಡನಾಯಕ. ಪಂಪ ಕವಿಯ ಸಮಕಾಲಿನ ನೆನ್ನಲಾಗಿದೆ. ಕನ್ನಡದಲ್ಲಿ ಈತ ಕಾವ್ಯಗಳನ್ನು ರಚಿಸಿದಂತೆ ತಿಳಿದು ಬಂದಿದ್ದರೂ ಇದುವರೆಗೆ ಯಾವುದೂ ದೊರಿತಿಲ್ಲ. ಮಲ್ಲಿಕಾರ್ಜುನ ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಗ್ರಂಥಗಳಿಂದ ಪದ್ಯಗಳನ್ನು ಉದ್ಧರಿಸಿರುವುದಾಗಿ ಹೇಳಿದ್ದಾನೆ. ನಯನಸೇನ ಧ ...

                                               

ಗಾರ್ತ್, ಸರ್ ಸ್ಯಾಮ್ಯುಯೆಲ್

ಜನನ ಯಾರ್ಕ್ಷೈರಿನ ಗಣ್ಯ ಕುಟುಂಬದಲ್ಲಿ. ಕೇಂಬ್ರಿಜ್ನಲ್ಲಿ ಉಚ್ಚ ಶಿಕ್ಷಣ ಮುಗಿಸಿ, ಲಂಡನ್ ವೈದ್ಯ ವಿದ್ಯಾಲಯದ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಒಳ್ಳೆಯ ಸ್ವಭಾವ, ವಾಕ್ಕೌಶಲ. ವಿದ್ವತ್ತು, ಮತ್ತು ಜನಸೇವಾ ಪ್ರವೃತ್ತಿಯಿಂದಾಗಿ ಇವನ ವೃತ್ತಿ, ವ್ಯಾಪ್ತಿಗಳೆರಡೂ ವೃದ್ಧಿಸಿದವು. ರಾಜಕೀಯವಾಗಿ ಈತ ಹ್ವಿಗ್ ಬಣ ...

                                               

ಗಾರ್ಬೂರ್ಗ, ಆರ್ನ ಎವನ್ಸನ್

ಗಾರ್ಬೂರ್ಗ ರೈತನ ಮಗ. ಮಧ್ಯಯುಗದಿಂದ ನಾರ್ವೆಯ ಗ್ರಾಮೀಣ ಜೀವನದಲ್ಲಿ ನಡೆದುಕೊಂಡು ಬಂದಿದ್ದ ವ್ಯವಸ್ಥೆ ಕುಸಿಯುತ್ತಿದ್ದ ಕಾಲದಲ್ಲಿ ಇವನ ಬಾಲ್ಯ, ಯೌವನಗಳು ಸಾಗಿದುವು. ತಂದೆ ಅತಿ ಧಾರ್ಮಿಕ ಮನೋಧರ್ಮದವನು. ಇದೇ ಅವನ ಸಾವಿಗೂ ಕಾರಣವಾಯಿತು. ಈ ಎರಡು ಅಂಶಗಳೂ ಗಾರ್ಬೂರ್ಗನ ಜೀವನ ಮತ್ತು ಬರೆಹಗಳ ಮೇಲೆ ಪ್ರಭ ...

                                               

ಗುಣನಂದಿ

ಪ್ರಾಚೀನ ಕನ್ನಡ ಕವಿಗಳಲ್ಲಿ ಗುಣನಂದಿಯೆಂಬ ಹೆಸರಿನ ಕವಿಯೊಬ್ಬನಿದ್ದನೆಂಬುದು ಮುಖ್ಯವಾಗಿ ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ ಮತ್ತು ಕೇಶಿರಾಜನ ಶಬ್ದಮಣಿದರ್ಪಣ ಎಂಬ ಗ್ರಂಥಗಳಲ್ಲಿ ದೊರೆಯುವ ಎರಡು ಸ್ಪಷ್ಟವಾದ ಉಲ್ಲೇಖಗಳಿಂದ ತಿಳಿದು ಬಂದಿದೆ. ಸೂಕ್ತಿಸುಧಾರ್ಣವದ ಪೀಠಿಕಾ ಪ್ರಕರಣದಲ್ಲಿ ‘ಜನ್ನನ ದೇಸೆ ಪ ...

                                               

ಗುಣಭದ್ರ

ಗುಣಭದ್ರ ಆದಿಪುರಾಣಕಾರರಾದ ಜಿನಸೇನರ ಶಿಷ್ಯ; ಉತ್ತರಪುರಾಣದ ಕರ್ತೃ. ತ್ರಿಷಷ್ಟಿಶಲಾಕಾಪುರುಷರ ಚರಿತ್ರೆಯನ್ನು ವಿಸ್ತಾರವಾಗಿ ವರ್ಣಿಸಬೇಕೆಂಬ ಬಯಕೆಯಿಂದ ಗುರು ಜಿನಸೇನರು ಮಹಾಪುರಾಣವನ್ನು ಆರಂಭಿಸಿದರು. ರಾಷ್ಟ್ರಕೂಟ ಅರಸನಾದ ನೃಪತುಂಗನ ಪ್ರ.ಶ. 9ನೆಯ ಶತಮಾನ ಆಶ್ರಯದಲ್ಲಿ. ಆದರೆ 42 ಪರ್ವಗಳ 15000 ಶ್ಲ ...

                                               

ಗುಣವರ್ಮ

ಎರಡನೆಯ ಗುಣವರ್ಮ ಪುಷ್ಪದಂತ ಪುರಾಣ ಮತ್ತು ಚಂದ್ರನಾಥಾಷ್ಪಕಗಳ ಕರ್ತೃ. ಕವಿ ತನ್ನ ಕೃತಿರಚನೆಯ ಕಾಲದ ಬಗೆಗೆ ತನ್ನ ಬರೆಹಗಳಲ್ಲೆಲ್ಲೂ ನೇರವಾದ ನಿರ್ದೇಶವನ್ನು ಮಾಡಿಲ್ಲ. ಆದರೆ ಈತ 13ನೆಯ ಶತಮಾನದ ಪುರ್ವಭಾಗದಲ್ಲಿ ಜೀವಿಸಿದ್ದನೆಂಬುದಕ್ಕೆ ಆಧಾರಗಳಿವೆ.

                                               

ಗೇಬ್ರಿಯೆಲೊ ಕ್ಯಾಬ್ರರಾ

ಗೇಬ್ರಿಯೆಲೊ ಕ್ಯಾಬ್ರರಾ. ಇಟಲಿಯ ಕವಿ.ಇವರು ಇಟಲಿಯ ಸವೋನದಲ್ಲಿ ಜನಿಸಿದರು.ಇವರು ರೋಮ್ ನಲ್ಲಿ ವಾಸವಾಗಿದ್ದರು,ಆದರೆ ತನ್ನ ಚಿಕ್ಕಪ್ಪನವರು ತೀರಿಕೊಂಡಾಗ ಸವೋನಾಗೆ ಬಂದಿದ್ದರು ನಂತರ ಕೆಲ ದಿನಗಳಲ್ಲಲ್ಲೆ ರೋಮ್ ಗೆ ವಾಪಸ್ಸಾದರು. ತನ್ನ ಕಾಲದ ರಾಜರುಗಳನೇಕರ ಕೃಪಾದೃಷ್ಟಿಗೆ ಪಾತ್ರನಾಗಿ ಸುಖಜೀವನವನ್ನು ನಡೆ ...

                                               

ಗೈಟ್ಟೂನ್ ದಾರ್ಟ್ಸೂ

ಗೈಟ್ಟೂನ್ ದಾರ್ಟ್ಸೂ 1235-94. ಇಟಾಲಿಯನ್ ಕವಿ. ಹುಟ್ಟಿದ್ದು ಟಸ್ಕನಿಯಲ್ಲಿ. ಇಟಲಿಯ ಪ್ರೇಮಕಾವ್ಯದಲ್ಲಿ ಪ್ರಣಯದ ಬಗ್ಗೆ ಒಂದು ರೀತಿಯ ಗಂಭೀರತೆ, ಅಭಿವ್ಯಕ್ತಿಯಲ್ಲಿ ಖಚಿತತೆ ಮತ್ತು ಪ್ರಾಮಾಣಿಕತೆ-ಇವುಗಳ ಹೊಸತನ ಕಾಣಿಸಿಕೊಳ್ಳುವ ಮೊದಲು ಟಸ್ಕನ್ ಶಿಷ್ಟಾಚಾರ ಕವಿತಾ ಪರಂಪರೆಯನ್ನು ಈತ ಸ್ಥಾಪಿಸಿದ. 1265 ...

                                               

ಗೋಪಕವಿ

ತಾನು ಭೀಮರಥೀ ತೀರದ ಬೇಡಬುಯ್ಯರ ಗ್ರಾಮದ ಜ್ಯೋತಿ ಎಂಬ ಕರಣಿಕನ ಮಗನೆಂದೂ ಶ್ರೀಕೃಷ್ಣ ಮದನಗೋಪಾಲ ತನ್ನ ಆರಾಧ್ಯ ದೈವವೆಂದೂ ಹೇಳಿಕೊಂಡಿದ್ದಾನೆ. ಈತ ರಚಿಸಿದ ಕಾವ್ಯಗಳು ಚಿತ್ರಭಾರತ ಮತ್ತು ನಂದಿಮಹಾತ್ಯ್ಮೆ. ಕಾವ್ಯಾರಂಭದಲ್ಲಿ ಕುಮಾರವ್ಯಾಸ, ಲಕ್ಷ್ಮೀಶರನ್ನು ಸ್ತುತಿಸಿದ್ದಾನೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →