Топ-100

ⓘ Free online encyclopedia. Did you know? page 33                                               

ಸುಶೀಲಾ ಕೊಪ್ಪರ

ಶ್ರೀಮತಿ ಸುಶೀಲಾ ಕೊಪ್ಪರ ಇವರು ಕನ್ನಡದ ಪ್ರಥಮ ಮಹಿಳಾ ಕಾರ್ಯನಿರತ ಪತ್ರಿಕೋದ್ಯಮಿ.ಇವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಹಾಗು ಸಮಾಚಾರ ಭಾರತಿಯಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ವೇಲ್ಬೋರ್ಡ ಪಬ್ಲಿಕ್ ಸ್ಕೂಲಿನಲ್ಲಿ ಇಂಡೋಕೆನಡಿಯನ್ ಮಕ್ಕಳಿಗೆ ಕನ್ನಡ ಮತ್ತು ಸಂಸ್ ...

                                               

ಸೂರಿ ವೆಂಕಟರಮಣ ಶಾಸ್ತ್ರಿ

ಸೂರಿಯವರು ಕರ್ಕಿಯಲ್ಲಿಯೆ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಂದೆಯಿಂದ ಸಂಸ್ಕೃತ ಭಾಷೆ ಹಾಗು ವೈದಿಕ ವಿದ್ಯೆ ಕಲಿತ ನಂತರ, ತಮ್ಮ ಗುರುಪೀಠವಾದ ಸಾಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ ಹಾಗೂ ವೇದಾಂತಗಳನ್ನು ಅಭ್ಯಸಿಸಿದರು.

                                               

ಸೋಮೇಶ್ವರ ಶತಕ

ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ ಪುಲಿಗೆರೆ ಸೋಮ ನೆಂದು ನಂಬಲಾಗಿದೆ. ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ, ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ, ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮ ನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರ ...

                                               

ಸೋಸಲೆ ಅಯ್ಯಾಶಾಸ್ತ್ರಿ

ಸೋಸಲೆ ಅಯ್ಯಾ ಶಾಸ್ತ್ರಿಗಳು ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ. ಅವರ ‘ಸ್ವಾಮಿ ದೇವನೆ ಲೋಕಪಾಲನೆ ಗೀತೆ’ ನಾಡಿನ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾರ್ಥನಾ ಗೀತೆಯಾಗಿದೆ.

                                               

ಹಟ್ಟಿಯಂಗಡಿ ನಾರಾಯಣ ರಾಯ

1863-1921. ಹೊಸಗನ್ನಡ ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. ಆಂಗ್ಲ ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಹೊಸಗನ್ನಡದ ನವೋದಯಕ್ಕೆ ಅಡಿಗಲ್ಲು ಹಾಕಿದವರು. 1863 ಫೆಬ್ರವರಿ 11ರಂದು ಮಂಗಳೂರಿನಲ್ಲಿ ಜನಿಸಿದರು. ಕಾರ್ಕಳ ಮತ್ತು ಮದರಾಸುಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ...

                                               

ಹದಿಬದೆಯ ಧರ್ಮ

ಸಂಚಿ ಹೊನ್ನಮ್ಮ:- "ಹದಿಬದೆಯ ಧರ್ಮ" ಕನ್ನಡ ಸಾಹಿತ್ಯದ ಒಂದು ಅನನ್ಯ ಪಾತಿವ್ರತ ಗ್ರಂಥ, ಸಾಂಗತ್ಯ ಕೃತಿ. ಈ ಕೃತಿಯಲ್ಲಿ ಸನಾತನ ಪದ್ಧತಿ ಎದ್ದು ಕಾಣುತ್ತದೆ. ಆಕೆಯ ದೃಷ್ಟಿಯಲ್ಲಿ ಹೆಣ್ಣು ಗೃಹದೇವತೆ. ಹೊನ್ನಮ್ಮ ಹೆಣ್ಣಿನ ಸ್ವಭಾವ ವೈಶಿಷ್ಟತೆಯೊಂದಿಗೆ ಅವಳ ಪ್ರತಿ ವರ್ತನೆ ಯನ್ನೂ ಎಳೆ ಎಳೆಯಾಗಿ ಬಿಡಿಸಿಟ ...

                                               

ಹನುಮಾಕ್ಷಿ ಗೋಗಿ

ಹನುಮಾಕ್ಷಿ ಗೋಗಿ ಇವರು ೧೯೫೫ ಜೂನ ೧ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂ ...

                                               

ಹರಿಕಥಾಮೃತಸಾರ

ಹರಿಕಥಾಮೃತಸಾರ ಜಗನ್ನಾಥದಾಸರು ರಚಿಸಿರುವ ಪ್ರಸಿಧ್ಧ ಕೃತಿ. ಇದು ೩೨ ಸಂಧಿಗಳಿಂದ ಕೂಡಿದೆ. ಭಾಮಿನೀ ಷಟ್ಪದಿ ರೂಪದಲ್ಲಿ, ಛಂಧೋಬಧ್ಧವಾಗಿ ರಚಿತವಾಗಿದೆ. ಮಂಗಳಾಚರಣ ಸಂಧಿಯಿಂದ ಪ್ರಾರಂಭವಾಗಿ ಕಕ್ಷಾ ತಾರತಮ್ಯ ಸಂಧಿಗೆ ಮುಕ್ತಾಯವಾಗುತ್ತದೆ.

                                               

ಹರಿದಾಸ

ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗು ಯೊಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಸಂಸ್ಕಾರ, ತತ್ವ ಹಾಗು ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ, ಅವರು ಸಾಕಷ್ಟು ಧಾರ್ಮಿಕ ಪ ...

                                               

ಹರಿಹರ (ಕವಿ)

ಹರಿಹರ: ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವಕವಿ.ಈತನ ಸೋದರಳಿಯನೆ ರಾಘವಾಂಕ. ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ. ಹುಟ್ಟಿದು ಹಂಪೆಯಲ್ಲಿ. ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ, ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ.ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.

                                               

ಹರ್ಡೇಕರ ಮಂಜಪ್ಪ

ಹರ್ಡೇಕರ ಮಂಜಪ್ಪ ನವರು ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು.

                                               

ಹರ್ಮನ್ ಮೊಗ್ಲಿಂಗ್

೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ, ರೆವರೆಂಡ್ ಡಾಕ್ಟರ್‍ ಹರ್ಮನ್ ಮೊಗ್ಲಿಂಗ್ ಜರ್ಮನ್ ದೇಶೀಯನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡದ ಪ್ರಪ್ರಥಮ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಾರಂಭಿಸಿದವನು ಮೊಗ್ಲಿಂಗ್. ಕನ್ನಡದಲ್ಲಿ ‘ಪ ...

                                               

ಹಳೆಗನ್ನಡ

ಹಳೆಗನ್ನಡ ವನ್ನು ರಾಷ್ಟ್ರಕೂಟ ಸಾಹಿತ್ಯವೆಂದೂ. ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ ದಕ್ಷಿಣ ಭಾರತ ಮತ್ತು ಮಧ್ಯ ಭಾರತವನ್ನು ಆಳಿದ ರಾಷ್ಟ್ರಕೂಟರ ಕಾಲದಲ್ಲಿ ಪ್ರಚಲಿತವಿದ್ದ ದ್ರಾವಿಡ ಭಾಷೆಗಳಲ್ಲೊಂದು. ಆ ಕಾಲದ ಆಳ್ವಿಕೆಯು ದಕ್ಷಿ‌ಣ ಭಾರತದ ಇತಿಹಾಸದಲ್ಲಿ ಸಾಹಿತ್ಯದ, ಅದರಲ್ಲೂ ಕನ್ನಡ ಸಾಹಿತ್ ...

                                               

ಹಾ.ಮಾ.ನಾಯಕ

ಡಾ. ಹಾ.ಮಾ.ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರೂ ಒಬ್ಬರು. ಕನ್ನಡ ತನ್ನ ಮೊದಲ ಪ್ರೀತಿ ಎರಡನೆಯ ಪ್ರೀತಿಯೂ ಅದೇ ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ.

                                               

ಹಾರ್ನಹಳ್ಳಿ ರಾಮಸ್ವಾಮಿ

ಹಾ.ರಾ. ಎನ್ನುವ ಹೆಸರಿನಲ್ಲಿ ಅನೇಕ ಹಾಸ್ಯಲೇಖನಗಳನ್ನು ಬರೆದು ಹಾಸ್ಯಸಾಹಿತ್ಯದಲ್ಲಿ ಪ್ರಸಿದ್ಧರಾದ ಹಾರ್ನಹಳ್ಳಿ ರಾಮಸ್ವಾಮಿ ಯವರು ತಮ್ಮ ದೇಶಸೇವೆಯಿಂದ ಇನ್ನೂ ಹೆಚ್ಚು ಖ್ಯಾತರಾಗಿದ್ದಾರೆ.

                                               

ಹೆಚ್.ಆರ್.ನಾಗೇಶರಾವ್

ನಾಲ್ಕು ದಶಕಗಳ ಕನ್ನಡ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿದ ಹೆಚ್.ಆರ್.ನಾಗೇಶರಾವ್, ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಹಾಲ್ದೊಡ್ಡೇರಿ ಗ್ರಾಮದ ಕೃಷಿಕ ರಂಗಣ್ಣ ಹಾಗೂ ಕಿಟ್ಟಮ್ಮ ದಂಪತಿಗಳ ಎರಡನೆಯ ಮಗ. ಮಕ್ಕಳಿಗೆ ಓದಲು ಅನುಕೂಲವಾಗಲೆಂದು ಹಳ್ಳಿ ಬಿಟ್ಟು ತುಮಕೂರಿನಲ್ಲಿ ಸಣ್ಣ ಮನೆಯೊಂದನ್ನು ಬಾಡ ...

                                               

ಹೊಯ್ಸಳ ಕಾಲದ ಸಾಹಿತ್ಯ

ಹೊಯ್ಸಳ ಕಾಲದ ಸಾಹಿತ್ಯ: ಹೊಯ್ಸಳ ಸಾಹಿತ್ಯವು ಹೊಯ್ಸಳರು ನಿರ್ಮಿಸಿದಕನ್ನಡ ಮತ್ತು ಸಂಸ್ಕೃತ ಭಾಷೆಗಳ ಬೃಹತ್ ಸಂಗ್ರಹವಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ನೃಪ ಕಾಮ-೨ ಸ್ಥಾಪಿಸಿದನು. ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯು, ರಾಜ ವಿಷ್ಣುವರ್ಧನ ಆಳ್ವಿಕೆಯ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ನಂತರ, ಕ್ರ ...

                                               

ಹೊಸಕೋಟೆ ಕೃಷ್ಣಶಾಸ್ತ್ರಿ

ಹೊಸಕೋಟೆ ಕೃಷ್ಣಶಾಸ್ತ್ರಿಗಳು ೧೮೭೦ರ ವರ್ಷದಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ಬಿ. ಎ. ಪದವಿ ಗಳಿಸಿದ ಶಾಸ್ತ್ರಿಗಳು ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.

                                               

ಪ್ರೊ.ಜಿ.ವೆಂಕಟಸುಬ್ಬಯ್ಯ

ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ ಇಗೋ ಕನ್ನಡ ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ...

                                               

ಕೆ. ಎಸ್. ನಿಸಾರ್ ಅಹಮದ್

ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿ ಯೆಂದೂ ಕರೆಯಲ್ಪಡುತ್ತಿದ್ದರು.

                                               

ಬಿ ಡಿ ಗಣಪತಿ

ಬಿ ಡಿ ಗಣಪತಿ ಯವರು, ಕೊಡಗು ಮತ್ತು ಕೊಡವ ಜನಾಂಗದ ಕುರಿತು ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ ಸಾಹಿತಿಗಳು ಹಾಗೂ ಪತ್ರಕರ್ತರು. ಕೊಡವ ತಕ್ಕ್, ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ದೀರ್ಘಾವಧಿಯವರೆಗೆ ಇವರ ಸಂಪಾದಕತ್ವದಲ್ಲಿ ನಡೆದ ‘ಕೊಡಗು’ ಕನ್ನಡ ವಾರಪತ್ರಿಕೆಯು ಭಾರತ ...

                                               

ಭಾರತೀಸುತ

ಗ್ರಾಮೀಣ ಪರಿಸರದ ಹಿನ್ನೆಲೆಯ ಎಸ್.ಆರ್. ನಾರಾಯಣರಾವ್ ಭಾರತೀಸುತ ಅವರು ಮಡಿಕೇರಿ ಬಳಿಯ ಬಿಳಿಗೇರಿ ಗ್ರಾಮದಲ್ಲಿ ಮೇ ೧೫, ೧೯೧೫ರಂದು ಜನಿಸಿದರು. ತಂದೆ ರಾಮಯ್ಯ, ತಾಯಿ ಸುಬ್ಬಮ್ಮ. ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ ...

                                               

ಯಶವಂತ ಚಿತ್ತಾಲ

ಯಶವಂತ ಚಿತ್ತಾಲ - ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಐವತ್ತೊಂದು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು.

                                               

ಪೊಣ್ಕ್ ಮಕ್ಳ್

ಪೊಣ್ಕ್ ಮಕ್ಳ್ ಕುಂದಾಪುರ ಕನ್ನಡದ ಪ್ರಥಮ ಅಲ್ಬಮ್, ಅತ್ಯದ್ಬುತವಾದ ಗೀತಗುಚ್ಚಗಳ ಒಂದು ಅದ್ಬುತ ಸಂಕಲನ. ರವಿ ಬಸ್ರೂರುರವರ ಸಾರಥ್ಯದಲ್ಲಿ RAP3 ಬಳಗದ ಒಂದು ಅದ್ಬುತ ಪ್ರಯತ್ನ, ಕುಂದಾಪುರ ಕನ್ನಡದ ಪದಗಳ ಅದ್ಬುತ ಜೋಡಣೆ. ಅಶೋಕ್ ನೀಲಾವರ ಮತ್ತು ಪ್ರಹ್ಲಾದ ಹೊಡ್ರೋಲಿಯವರ ಸುಮಧುರ ಸಾಹಿತ್ಯ,ರವಿ ಬಸ್ರೂರು ...

                                               

ಮಕರೆನಾ (ಹಾಡು)

ಮಕರೆನಾ ಅದೇ ಹೆಸರಿನ ಮಹಿಳೆಯ ಬಗ್ಗೆ ಲಾಸ್ ಡಿ ರಿಯೊ ಹಾಡಿದ ಒಂದು ಸ್ಪ್ಯಾನಿಶ್ ನೃತ್ಯ ಹಾಡಾಗಿದೆ. ಇದು ೧೯೯೫ರಿಂದ ೧೯೯೬ರವರೆಗಿನ ಅವಧಿಯಲ್ಲಿ ಜನಪ್ರಿಯವಾಗಿತ್ತು ಮತ್ತು ಇದು ಈಗಲೂ ಆರಾಧಕ ಅಭಿಮಾನಿವರ್ಗವೊಂದನ್ನು ಹೊಂದಿದೆ. ಈ ಹಾಡಿನ ಬೇಸೈಡ್ ಬಾಯ್ಸ್ ಮಿಕ್ಸ್ ರೂಪಾಂತರವು ಇಂಗ್ಲಿಷ್ ಸಾಹಿತ್ಯವನ್ನು ಹೊ ...

                                               

ಜಾವೇದ್ ಅಕ್ತರ್

ಜಾವೇದ್ ಅಕ್ತರ್ ಭಾರತದ ಓರ್ವ ಉರ್ದು ಕವಿ جاوید اختر ; ಹಿಂದಿ:जावेद अख़्तर),(ಉರ್ದು ಗೀತೆ ಮತ್ತು ಚಿತ್ರಕಥೆ ರಚನೆಗಾರ. ಅವರ ಬಹಳಷ್ಟು ಯಶಸ್ವಿ ರಚನೆಗಳು 1970 ಮತ್ತು 1980ರಲ್ಲಿ ಹೊರಬಂದವು.ಸಲಿಮ್ ಖಾನ್ ರೊಂದಿಗೆ ಸೇರಿ ಅರ್ಧಕರ್ಧ ಕಥಾರಚನೆ ಹಾಗು ಗೀತ ರಚನೆಗಳು ಅವರಿಬ್ಬರಿಗೆ ಸಲಿಮ್ -ಜಾವೇದ್ ಎ ...

                                               

ಸುಬ್ರಮಣ್ಯ ಭಾರತಿ

ಸುಬ್ರಮಣ್ಯ ಭಾರತಿ ಭಾರತದ, ತಮಿಳುನಾಡು ರಾಜ್ಯಕ್ಕೆ ಸೇರಿದ ಒಬ್ಬ ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರ ಹಾಗು ಮೂರ್ತಿ ಪೂಜೆಯ ವಿರೋಧಿ, ಸಮಾಜ ಸುಧಾರಕರಾಗಿದ್ದರು. ಮಹಾಕವಿ ಭಾರತಿ ಎಂದು ಪರಿಚಿತರಾದ ಇವರನ್ನು ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರೆಂದು ಶ್ಲಾಘಿಸಲಾಗುತ್ತದೆ.

                                               

ವಿಲಿಯಂ ಬ್ಲೇಕ್‌

ವಿಲಿಯಂ ಬ್ಲೇಕ್‌ ಒಬ್ಬ ಇಂಗ್ಲಿಷ್‌‌‌ ಕವಿ, ಚಿತ್ರಕಾರ, ಮತ್ತು ನಕಾಸೆಗಾರನಾಗಿದ್ದ. ತನ್ನ ಜೀವಿತಾವಧಿಯಲ್ಲಿ ಅಷ್ಟೇನೂ ದೊಡ್ಡದಾದ ರೀತಿಯಲ್ಲಿ ಗುರುತಿಸಲ್ಪಡದಿದ್ದ ಬ್ಲೇಕ್‌, ರಮ್ಯತಾವಾದಿ ಯುಗದ ಕವಿತೆ ಮತ್ತು ದೃಷ್ಟಿಗೋಚರ ಕಲೆಗಳ ವಲಯಗಳ ಇತಿಹಾಸದಲ್ಲಿ ಓರ್ವ ಮೂಲಪುರುಷನೆಂದು ಈಗ ಪರಿಗಣಿಸಲ್ಪಟ್ಟಿದ್ದಾ ...

                                               

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರು ಭಾರತದ ಓರ್ವ ಬಂಗಾಳಿ ಕವಿ, ಕಾದಂಬರಿಕಾರ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಮ್ ಗೀತೆಯ ಕವಿಯಾಗಿ ಇವರು ಅತ್ಯಂತ ಪ್ರಸಿದ್ಧರಾಗಿದ್ದರು. ಇದೇ ಗೀತೆಯು ನಂತರದಲ್ಲಿ ಭಾರತದ ರಾಷ್ಟ್ರೀಯ ಗೀತೆಯಾಗಿ ಘ ...

                                               

ಬಾಬ್‌ ಡೈಲನ್‌

ಬಾಬ್‌ ಡಿಲಾನ್ - ಮೂದುವರಿದ ಭಾಗ. ಬಾಬ್‌ ಡೈಲನ್‌ ರವರು ಜನನ ರಾಬರ್ಟ್‌ ಅಲ್ಲೆನ್‌ ಝಿಮ್ಮರ್‌ಮ್ಯಾನ್‌ ಎಂಬ ಹೆಸರಿನೊಂದಿಗೆ ಮೇ 24, 1941 ಓರ್ವ ಅಮೇರಿಕನ್‌ ಹಾಡುಗಾರ-ಗೀತರಚನಕಾರ, ಸಂಗೀತಜ್ಞ, ಚಿತ್ರಕಾರ ಹಾಗೂ ಕವಿ. ಅವರು ಐದು ದಶಕಗಳಿಂದ ಜನಪ್ರಿಯ ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮರು. ಅವರ ಬಹಳಷ್ಟು ...

                                               

ಜೆಫ್ ಹಾರ್ಡಿ

ಜೆಫ್ರಿ "ಜೆಫ್" ನಿರೊ ಹಾರ್ಡಿ ಒಬ್ಬ ಅಮೇರಿಕನ್,ವೃತ್ತಿನಿರತ ಕುಸ್ತಿಪಟು, ಇತ್ತೀಚೆಗೆ ಟೋಟಲ್ ನಾನ್ ಸ್ಟಾಪ್ ಆಕ್ಷನ್ ವ್ರೆಸ್ಲಿಂಗ್ ಗೆ ಸಹಿ ಹಾಕಿದ್ದಾರೆ ಆತನ ಕಾಲದಲ್ಲಿ ಅವನು World Wrestling Federation/Entertainmentನ ಪ್ರಸಿದ್ಧ ವ್ಯಕ್ತಿಯಾಗಿದ್ದರು. WWE ನಲ್ಲಿ ಪ್ರಸಿದ್ಧಿಯನ್ನು ಪಡೆಯುವ ...

                                               

ಥಾಮಸ್ ಹಾರ್ಡಿ

ಧಾಮಸ್‌ ಹಾರ್ಡಿ, OM ಇಂಗ್ಲಿಷ್ ಮೂಲದ ಒಬ್ಬ ಕಾದಂಬರಿಕಾರ ಮತ್ತು ಕವಿಯಾಗಿದ್ದರು. ಅವರ ಕೃತಿಗಳು ಸಾಮಾನ್ಯವಾಗಿ ಯಥಾರ್ಥ ಚಿತ್ರಣದ ಬೆಳವಣಿಗೆಗೆ ಸೇರಿದರೂ, ಅವರ ಹಲವು ಕವನಗಳು ಮುಂಚಿನ ಸಾಹಿತ್ಯ ಯುಗದ ರಮ್ಯ ಮತ್ತು ಜ್ಞಾನೋದಯ ಅವಧಿಗಳ ಅಂಶಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಲೌಕಿಕ ಶಕ್ತಿಗಳ ಬಗ್ಗೆ ...

                                               

ಕಾಜಿ ನಜ್ರುಲ್ ಇಸ್ಲಾಮ್

ಅವರ ತತ್ವಶಾಸ್ತ್ರೀಯ ಕೃತಿಗಳಿಗಾಗಿ, ಕೆಳಗಿನ ಮಾಹಿತಿ ಪೆಟ್ಟಿಗೆ ವೀಕ್ಷಿಸಿ. ಕಾಜಿ ನಜ್ರುಲ್ ಇಸ್ಲಾಮ್ ಇವರೊಬ್ಬ ಬೆಂಗಾಳಿ ಕವಿ, ಸಂಗೀತಗಾರ ಮತ್ತು ಕ್ರಾಂತಿಕಾರೀ ವ್ಯಕ್ತಿಯಾಗಿದ್ದರು.ಅವರು ಉಗ್ರ ಬಲಪಂಥೀಯ ಫ್ಯಾಸಿಸಮ್ ವಿರುದ್ದ ಮತ್ತು ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ತೋರುವ ತತ್ವದ ಪ್ರವರ್ತಕರಾಗಿದ್ ...

                                               

ರವೀಂದ್ರನಾಥ ಠಾಗೋರ್

ರವೀಂದ್ರನಾಥ ಠಾಗೋರ್ ‌ಅವರು, ಅಂಕಿತ ನಾಮ: ಗುರುದೇವ್‌. ಅವರು ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿ ...

                                               

ಅಕ್ಕಿತಂ ಅಚ್ಯುತನ್ ನಂಬೂದಿರಿ

ಅಕ್ಕಿತಂ ಅಚ್ಯುತನ್ ನಂಬೂದಿರಿ, ಭಾರತೀಯ ಮಲಯಾಳಂ ಭಾಷೆಯ ಕವಿ ಮತ್ತು ಪ್ರಬಂಧಕಾರರಾಗಿದ್ದಾರೆ. ಅವರು ಅಕ್ಕಿತಂ ಎಂದು ಜನಪ್ರಿಯರಾಗಿದ್ದರೆ. ಸರಳ ಮತ್ತು ಸ್ಪಷ್ಟವಾದ ಬರವಣಿಗೆಯ ಶೈಲಿಗೆ ಹೆಸರುವಾಸಿಯಾದ ಅಕ್ಕಿತಂ ಭಾರತದ ಅತ್ಯುನ್ನತ ಸಾಹಿತ್ಯ ಗೌರವ, ಜ್ಞಾನಪೀಠ ಪ್ರಶಸ್ತಿ, ಮತ್ತು ಪದ್ಮಶ್ರೀ, ಎಝುಥಾಚನ್ ಪ ...

                                               

ಅಜೀಜ್ ಅಹ್ಮದ್

ಅಝೀಜ್ ಅಹ್ಮದ್ (ಹೈದರಾಬಾದ್, ಭಾರತದಲ್ಲಿ ೧೧ ನವೆಂಬರ್ ೧೯೧೪ - ಕೆನಡಾದ ಟೊರೊಂಟೊದಲ್ಲಿ ೧೬ ಡಿಸೆಂಬರ್ ೧೯೭೮ ಒಬ್ಬ ಪ್ರಸಿದ್ಧ ಉರ್ದು ಕವಿ, ಸಣ್ಣ ಕಥೆಗಾರ, ಕಾದಂಬರಿಕಾರ, ಭಾಷಾಂತರಕಾರ, ಇತಿಹಾಸಕಾರ, ಸಂಶೋಧನಾ ವಿದ್ವಾಂಸ, ಇಕ್ಬಾಲ್ ವಿದ್ವಾಂಸ ಮತ್ತು ಪಾಕಿಸ್ತಾನದ ವಿಮರ್ಶಕರಾಗಿದ್ದರು. ಇಸ್ಲಾಮಿಕ್ ಇತಿ ...

                                               

ಅನಾಕ್ರಿಯಾನ್

ಅನಾಕ್ರಿಯಾನ್‍ಟಿಕ್ಸ್ ಎಂಬ ಹೊಸ ಛಂದಸ್ಸು ಮತ್ತು ಹೊಸ ಭಾವಕಲ್ಪನೆಯ ಮೂಲಪುರುಷ. ನಿರಂಕುಶ ಪ್ರಭುಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಒಂದು ಕಡೆ ನೆಲೆಯಾಗಿ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಸೇಮಾಸ್ ರಾಜ್ಯದ ಪಾಲಿಕ್ರಟೀಸ್‍ನ ಆಶ್ರಯದಲ್ಲಿ ಕೆಲಕಾಲ ಇದ್ದು, ಆ ದೊರೆಯ ಕೊಲೆಯಾದ ಮೇಲೆ ಅಥೆನ್ಸ್ ನಗರಕ್ಕೆ ಬಂ ...

                                               

ಅನ್ನಾ ಸೆವಾರ್ಡ್

ಅನ್ನಾ ಸೆವಾರ್ಡ್ ದೀರ್ಘಕಾಲದ ಹದಿನೆಂಟನೇ ಶತಮಾನದ ಇಂಗ್ಲಿಷ್ ರೋಮ್ಯಾಂಟಿಕ್ ಕವಿ, ಇವರನ್ನು ಸ್ವಾನ್ ಆಫ್ ಲಿಚ್ಫೀಲ್ಡ್ ಎಂದು ಕರೆಯುತ್ತಾರೆ.ಥಾಮಸ್ ಸೆವಾರ್ಡ್, ಲಿಚ್ಫೀಲ್ಡ್, ಸಲಿಸ್ಬರಿ ಮತ್ತು ಅನ್ನಾ ಸೆವಾರ್ಡ್, ಹೆಂಡತಿ ಎಲಿಜಬೆತ್ರ ಮುಂಚೂಣಿಯಾದ ಇಬ್ಬರು ಉಳಿದ ಹೆಣ್ಣುಮಕ್ಕಳಲ್ಲಿ ಸೆವಾರ್ಡ್ ಹಿರಿಯರಾ ...

                                               

ಅಭಿನವ ಪಂಪ ನಾಗಚಂದ್ರ

ಅಭಿನವ ಪಂಪ ನಾಗಚಂದ್ರ ವಿಜಯಪುರ ಜಿಲ್ಲೆಯ ಕವಿ. ನಾಗಚಂದ್ರ, ವಿದ್ವಾಂಸರು ಮತ್ತು ಮಲ್ಲಿನಾಥ ಜಿನಾಳಯಾ ಕರ್ನಾಟಕದ ಬಿಜಾಪುರದಲ್ಲಿ 19 ನೇ ಜೈನ ತೀರ್ಥಂಕರ ಗೌರವಾರ್ಥವಾಗಿ ಒಂದು ಜೈನ ದೇವಾಲಯ, ಮಲ್ಲಿನಾಥಾ, ಜೈನ ಸಂತರ ಆತ್ಮದ ವಿಕಸನದ ಒಂದು ವಿವರವಾದ ಮಲ್ಲಿನಾಥಪುರಣವನ್ನು 1105 ಬರೆದರು. ಕೆಲವು ಇತಿಹಾಸಕಾ ...

                                               

ಅಮೀರ್ ಖುಸ್ರೋ

ಅಮೀರ್ ಖುಸ್ರೋ -ಅಬ್ದುಲ್ ಹಸನ್ ಯಾಮಿನ್ ಅಲ್-ದಿನ್ ಖುಸ್ರೋ, ಅಮೀರ್ ಖುಸ್ರೋ ಎಂದೇ ಪ್ರಚಲಿತರಾದವರು. ಆವರು ಸೂಫಿ ಪಂಥಕ್ಕೆ ಸೇರಿದ ಭಾರತದ ಶ್ರೇಷ್ಥ ಸಂಗೀತಕಾರ, ಕವಿ ಹಾಗೂ ವಿದ್ವಾಂಸರಾಗಿದ್ದಾರೆ. ಅವರು ಅತೀಂದ್ರಿಯರು ಅಲ್ಲದೇ ದೆಹಲಿಯ ನಿಜಾಮುದ್ದಿನ್ ಆಲಿಯಾ ಎಂಬುವವನ ಆಧ್ಯಾತ್ಮಿಕ ಪರಿಪಾಲಕರಾಗಿದ್ದರು ...

                                               

ಅರವಿಂದ ಘೋಷ್

ಅರವಿಂದ ಘೋಷ್ ಅವರು ಕವಿ, ತತ್ವಜ್ಞಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ. ಪೂರ್ಣಯೋಗಮಾರ್ಗವನ್ನು ಜಗತ್ತಿಗೆ ತೋರಿದ ಮಹಾಯೋಗಿಗಳು. ಲೋಕದಲ್ಲಿ ಇದುವರೆಗೆ ಉದಿಸಿದ ಮಹಾತ್ಮರೆಲ್ಲ ದೈವೀಶಕ್ತಿ ಪ್ರಪಂಚದಲ್ಲಿ ವಿಕಾಸವಾಗಲು ಶ್ರಮಿಸಿದ್ದಾರೆ. ಅರವಿಂದರು ಹಿಂದಿನ ಮಹಾತ್ಮರೆಲ್ಲರ ವಿಚಾರದಾರೆಗಳನ್ನು ವಿಮರ್ಶಿಸಿ, ...

                                               

ಅರುಂಧತಿ ಸುಬ್ರಮಣ್ಯಂ

ಅರುಂಧತಿ ಸುಬ್ರಮಣ್ಯಂ ಅವರು ಪ್ರಶಸ್ತಿ ವಿಜೇತ ಕವಿ, ಕಲಾವಿದ ಮತ್ತು ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಮೇಲೆ ಶ್ರೇಷ್ಠ ಬರಹಗಾರರಾಗಿದ್ದಾರೆ. ವರ್ಷಗಳಲ್ಲಿ ಅವರು ಕವಿತೆ ಸಂಪಾದಕರಾಗಿ ಮತ್ತು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ ಮತ್ತು ಸಾಹಿತ್ಯ, ಶಾಸ್ತ್ರೀಯ ನೃತ್ಯ ಮತ್ತು ರಂಗಮಂದಿರದಲ್ಲಿ ಪತ್ರಕರ್ತ ...

                                               

ಅರುಣಗಿರಿನಾಥ

ಅರುಣಗಿರಿನಾಥ: 15ನೆಯ ಶತಮಾನದ ತಮಿಳು ಕವಿ. ತಮಿಳುನಾಡಿನ ಉತ್ತರ ಆರ್ಕಾಟು ಜಿಲ್ಲೆಯಲ್ಲ್ಲಿರುವ ತಿರುವಣ್ಣಾಮಲೈ ಜನ್ಮಸ್ಥಳ. ತಾಯಿ ಮುತ್ತಮ್ಮೈ. ಅಕ್ಕನ ಆರೈಕೆಯಲ್ಲಿ ಬೆಳೆದು, ಹೆಚ್ಚೇನೂ ಓದದೆ ಚಿಕ್ಕವನಾಗಿದ್ದಾಗಲೇ ದುರ್ವ್ರ್ಯಸನಗಳಿಗೆ ಬಲಿಯಾಗಿ, ದೇಹಾರೋಗ್ಯವನ್ನೂ ಕುಟುಂಬದ ಆಸ್ತಿಯನ್ನೂ ಕಳೆದುಕೊಂಡ. ...

                                               

ಅರುಣ್ ಬಾಲಕೃಷ್ಣ ಕೊಲಟ್ಕರ್

ಅರುಣ್ ಬಾಲಕೃಷ್ಣ ಕೊಲಟ್ಕರ್ ಒಬ್ಬ ಪ್ರಸಿದ್ಧ ಮಹಾರಾಷ್ಟ್ರದ ಕವಿ. ಮರಾಠಿ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲೂ ಕವಿತೆಗಳನ್ನು ರಚಿಸುತ್ತಿದ್ದರು. ಇವರ ಕವನಗಳು ಆಧುನಿಕ ಮರಾಠಿ ಕವಿಗಳಿಗೆ ಮಾದರಿಯಾಗಿದೆ. ಇವರ ಮೊದಲ ಆಂಗ್ಲಾ ಭಾಷೆಯ ಪುಸ್ತಕ ಜೆಜುರಿ. ಇದು ಒಟ್ಟು ೩೧ ಕವನಗಳ ಸಂಗ್ರಹ. ಇದರಲ್ಲಿ ಜೆಜುರಿ ಎಂಬ ದ ...

                                               

ಅರೇಟೇನೋ

ಅರೇಟೇನೋ, ಪಿ ಎತ್ರೊ. ಇಟಲಿಯ ಗದ್ಯ ಕವಿ ಮತ್ತು ನಾಟಕಕಾರ. ಉತ್ತರ ಇಟಲಿಯ ಮಧ್ಯಭಾಗದ ಅರೆಜ್ಜೋವಿನದಲ್ಲಿ ಜನಿಸಿದುದರಿಂದ ಅರೇಟೇನೊ ಎಂಬ ಹೆಸರಿನಲ್ಲಿ ಪ್ರಖ್ಯಾತನಾಗಿದ್ದಾನೆ. ಸಾಹಿತ್ಯದಲ್ಲಿ ಸಂಪ್ರದಾಯದ ಹೆಜ್ಜೆಗಳನ್ನು ತೊರೆದು ಹೊಸ ಹಾದಿವನ್ನು ಹಿಡಿದವೆ. ಆ ಶತಮಾನದ ಮೊದಲ ಪತ್ರಿಕಾಕರ್ತನೆಂದು ಕರೆಸಿಕೊ ...

                                               

ಅಲೆಕ್ಸಾಂಡರ್ ಪೋಪ್

ಅಲೆಕ್ಸಾಂಡರ್ ಪೋಪ್ ಒಬ್ಬ ೧೮ನೆ ಶತಮಾನದ ಇ೦ಗ್ಲೀಷ್ ಕವಿ. ಜನನ-೨೧-೦೫-೧೬೮೮. ಮರಣ-೩೦-೦೫-೧೭೪೪. ವೃತ್ತಿ-ಕವಿ. ಇವರ ಜನನ ಲಂಡನ್ನಲ್ಲಿ ಆಯಿತು. ಪೋಪ್ ಆಧುನಿಕ ಓದುಗರು ಮೆಚ್ಚಲು, ಮೌಲ್ಯಮಾಪನ ಸರಿಯಾಗಿ ಮಾಡಲು ಕಷ್ಟವಾಗುವ ಕವಿಗಳಲ್ಲಿ ಪೋಪ್ ಒಬ್ಬರು. ಆತನ ಕಾವ್ಯದ ಬಹುಭಾಗ ವಿಡಂಬನೆ-ಇದರ ದಾಟಿ ಖಾರವಾದದ್ ...

                                               

ಅಲೆಕ್ಸಾಂದ್ರಿ ವ್ಯಸಿಲಿ

ಅಲೆಕ್ಸಾಂದ್ರಿ ವ್ಯಸಿಲಿ 1821-90 ರೊಮೇನಿಯದ ಕವಿ ಮತ್ತು ನಾಟಕಕಾರ. ಪ್ಯಾರಿಸ್‌ನಲ್ಲಿ ವೈದ್ಯಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳನ್ನು ಅಭ್ಯಾಸಮಾಡಿದ. ಎರಡನ್ನೂ ತ್ಯಜಿಸಿ ಸಾಹಿತ್ಯಕ್ಕೆ ಮುಡಿಪಾದ. ಇಟಲಿ ಎಂದರೆ ಪ್ರಾಣ. ಆಧುನಿಕ ರೊಮೇನಿಯದ ಸಾಹಿತ್ಯದಲ್ಲಿ ಇವನದು ಹಿರಿಯ ಸ್ಥಾನ. ಇವನು ಯವನ ಪಂಥಕ್ಕೆ ಸೇರ ...

                                               

ಅಲ್ಲಸಾನಿ ಪೆದ್ದನ

ವಂದರೀಕ ಬ್ರಾಹ್ಮಣ, ಚೊಕ್ಕ ವಾಮಾತ್ಯನ ಮಗ, ಶಠಕೋಪ ತಪಸ್ವಿಯ ಶಿಷ್ಯ. ಚತುರ್ವಿಧ ಕವಿತಾಪ್ರವೀಣ. ಸಾಹಿತೀ ಸಮರಾಂಗಣ ಸಾರ್ವಭೌಮ ಕೃಷ್ಣದೇವರಾಯನಿಂದ ಆಂಧ್ರಕವಿತಾಪಿತಾಮಹನೆಂಬ ಬಿರುದು ಪಡೆದು ಆಂಧ್ರ ಸಾಹಿತ್ಯದಲ್ಲಿ ಪ್ರಬಂಧ ಕವಿತ್ವಕ್ಕೆ ಮಾರ್ಗದರ್ಶಿಯಾದವ. ಅಂದಿನ ತೆಲುಗು ಸಾಹಿತ್ಯದ ಸ್ವರ್ಣಯುಗಕ್ಕೆ ಆತನ ...

                                               

ಅವ್ವೆಯಾರ್

ತಮಿಳುನಾಡಿನ ಪ್ರಸಿದ್ಧ ಕವಯಿತ್ರಿ. ಅವ್ವೆ ಎಂದರೆ ತಾಯಿ. ಅಮ್ಮೈ ಎಂಬ ಪದವೇ ಅವ್ವೈ ಎಂದು ಮಾರ್ಪಟ್ಟಿರಬೇಕು. ಅವ್ವೈ ಎಂಬುದನ್ನು ನಿಜನಾಮವಾಗಿರಿಸಿಕೊಂಡು ಪಾಣರಜಾತಿಯ ಹೆಂಗಸು ಎಂಬರ್ಥ ಕೊಡುವ ಪಿರಾಟ್ಟಿ ಎಂಬುದನ್ನು ಜೊತೆಮಾಡಿ, ಅವ್ವೈ ಪಿರಾಟ್ಟಿ ಎಂಬ ಪದವೇ ಅವ್ವೈಪಾಟ್ಟಿ ಎಂದಾಯಿತೆಂಬ ಊಹೆಯೂ ಇದೆ. ಮಕ್ ...

                                               

ಅಸಗ

ಅಗಸ ಲೇಖನಕ್ಕಾಗಿ ಇಲ್ಲಿ ನೋಡಿ. ಅಸಗ ಪೂರ್ವಸೂರಿ ಕವಿ. ಇವನನ್ನು ಪೊನ್ನನಿಂದ ಆರಂಭಿಸಿ ಮುಂದಿನ ಹಲವಾರು ಕನ್ನಡಕವಿಗಳು ಮುಕ್ತಕಂಠದಿಂದ ಹೊಗಳಿದ್ದಾರೆ. ಕೇಶಿರಾಜನಂಥ ಲಾಕ್ಷಣಿಕ ಇವನ ಪದ್ಯಗಳನ್ನು ಲಕ್ಷ್ಯಗಳಾಗಿ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಕನ್ನಡದಲ್ಲಿ" ಕರ್ಣಾಟ ಕುಮಾರಸಂಭವ "ಎಂಬ ಕ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →