Топ-100

ⓘ Free online encyclopedia. Did you know? page 32                                               

ವಿಜಯಾ ದಬ್ಬೆ

ವಿಜಯಾ ದಬ್ಬೆ:- ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಪ್ರವರ್ತಕ ಲೇಖಕಿ ಎಂಬ ಅಗ್ಗಳಿಕೆ ಇವರದು. ವಿಜಯಾ ದಬ್ಬೆಯವರು ಹಾಸನ ಜಿಲ್ಲೆಯ ಬೇಲೂರಿನ ದಬ್ಬೆ ಯಲ್ಲಿ ೧೯೫೧ ಜೂನ್ ೧ ರಂದು ಜನಿಸಿದರು. ದಿನಾಂಕ 23.02.2018 ಸಂಜೆ ನಿಧನರಾದರು. ಇವರು ೧೨ಕ್ಕೂ ಹೆಚ್ಚು ಕೃತಿಗಳನ್ನು ಹಾಗು ೬೦ಕ್ಕೂ ಹೆಚ್ಚು ಲೇಖನಗಳನ್ನ ...

                                               

ವಿವೇಕ ಶಾನಭಾಗ

ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು. ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು "ಭಾವನಾ" ಹಾಗೂ "ಪ್ರಜಾವಾಣಿ" ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇ ...

                                               

ವಿಶ್ವ ಮಾನವ ಸಂದೇಶ

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋ ...

                                               

ವಿಷ್ಣು ನಾಯ್ಕ

ವಿಷ್ಣು ನಾಯ್ಕರ ಜನನ ೧೯೪೪ ಜುಲೈ ೧ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲ ಎನ್ನುವ ಗ್ರಾಮದಲ್ಲಿ ಆಯಿತು. ಇವರ ತಾಯಿ ಬುದವಂತಿ; ತಂದೆ ನಾಗಪ್ಪ. ನಿರಕ್ಷರಿ ಬಡ ತಂದೆ ತಾಯಿಗಳ ಆರು ಮಕ್ಕಳಲ್ಲಿ ಮೂರನೆಯವರಾದ ವಿಷ್ಣು ನಾಯ್ಕರ ಪ್ರಾಥಮಿಕ ಶಿಕ್ಷಣ ಅಂಬಾರಕೊಡ್ಲ ಹಾಗು ಅಂಕೋಲಾದಲ್ಲಿ ಜರು ...

                                               

ವೀಣಾ ಶಾಂತೇಶ್ವರ

ವೀಣಾ ಶಾಂತೇಶ್ವರ ಅವರು ೧೯೪೫ ಫೆಬ್ರುವರಿ ೨೨ ರಂದು ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ಇಂದಿರಾ; ತಂದೆ ಬಲರಾಮಾಚಾರ್ಯ ಯಲಬುರ್ಗಿಯವರು ರಸಾಯನಶಾಸ್ತ್ರದ ಉಪನ್ಯಾಸಕರು. ಬಾಗಿಲುಕೋಟೆಯ ಬಸವೇಶ್ವರ ಕಾಲೇಜಿನ ಸಂಸ್ಥಾಪಕರಾಗಿ ಹಾಗು ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದವರು.

                                               

ವೆಂಕಟಕೃಷ್ಣಯ್ಯ

ಎಂ.ವೆಂಕಟಕೃಷ್ಣಯ್ಯ ನವರು ೧೮೪೪ ಸಪ್ಟಂಬರ ೫ ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸುಬ್ಬಯ್ಯ.ಎಂ.ವೆಂಕಟಕೃಷ್ಣಯ್ಯನವರು ಪತ್ರಿಕಾಪ್ರಪಂಚದ ಭಿಷ್ಮಾಚಾರ್ಯರು. ‘ಮೈಸೂರು ತಾತಯ್ಯ’ ಎಂದೇ ಇವರು ಪ್ರಸಿದ್ಧರಾಗಿದ್ದರು.

                                               

ವೆಂಕಟರಾಜ ಪಾನಸೆ

ವೆಂಕಟರಾಜ ಪಾನಸೆ ಇವರು ೧೯೩೧ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಜನಿಸಿದರು. ಬಡತನದಿಂದಾಗಿ ಹೆಚ್ಚಿಗೆ ಒದಲಾರದೆ, ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವೃತ್ತಿ ಜೀವನ ಪ್ರಾರಂಭಿಸಿದರು. ಇವರು ಬೆಳಗಾವಿ: ಕನ್ನಡಿಗರ ಸತ್ವಪರೀಕ್ಷೆ ಎಂಬ ಪುಸ್ತಕವನ್ನು ಬರೆದಿ ...

                                               

ವೈ.ಎನ್.ಕೃಷ್ಣಮೂರ್ತಿ

ವೈಯೆನ್ಕೆ ಎಂದೇ ಪರಿಚಿತರಾದ ಹಿರಿಯ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ ವೃತ್ತಿ ಜೀವನವನ್ನು ಆರಂಭಿಸಿದ್ದು ದೇಶಬಂಧು ಪತ್ರಿಕೆಯ ಮೂಲಕ. ಪ್ರಜಾವಾಣಿಯ ಆರಂಭದ ದಿನಗಳಲ್ಲೇ ಟಿ.ಎಸ್.ರಾಮಚಂದ್ರರಾವ್ ಜತೆಗೂಡಿದ ವೈಯೆನ್ಕೆ ಹಂತ ಹಂತವಾಗಿ ಉಪಸಂಪಾದಕ, ಮುಖ್ಯ ಉಪಸಂಪಾದಕ, ಉಪ ಸುದ್ದಿಸಂಪಾದಕ, ಸುದ್ದಿ ಸಂಪಾದಕ ಹು ...

                                               

ವೈಯೆನ್ಕೆ

ವೈಯೆನ್ಕೆ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕನ್ನಡ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು `ದೇಶಬಂಧು ಪತ್ರಿಕೆಯ ಮೂಲಕ. ಪ್ರಜಾವಾಣಿ ಪತ್ರಿಕೆಯ ಆರಂಭದ ದಿನಗಳಲ್ಲೇ ಸೇರ್ಪಡೆಯಾದ ವೈಯೆನ್ಕೆ ತಮ್ಮ ಚುರುಕು ಬರಹಗಳಿಗೆ ಹೆಸರಾದವರು. ಪ್ರಜಾವಾಣಿ ಪತ್ರಿಕೆಗೆ ಸಾಹಿತ್ಯಿಕ ...

                                               

ವ್ಯಾಸರಾಯ ಬಲ್ಲಾಳ

ವ್ಯಾಸರಾಯ ಬಲ್ಲಾಳ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು. ‘ಬಂಡಾಯ’, ‘ಹೇಮಂತಗಾನ’, ‘ಅನುರಕ್ತೆ’, ‘ವಾತ್ಸಲ್ಯಪಥ’, ‘ಉತ್ತರಾಯಣ’, ‘ಆಕಾಶಕ್ಕೊಂದು ಕಂದೀಲು’ ಮುಂತಾದ ಕಾದಂಬರಿಗಳು ಮತ್ತು ನೂರಾರು ಸಣ್ಣಕಥೆಗಳಿಂದ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದ ವ್ಯಾಸರಾಯ ಬಲ್ಲಾಳರು ಕನ್ನಡದ ಪ್ರೇಮಿಗಳಿಗೆ ಚಿರಪ ...

                                               

ವ್ಯಾಸರಾಯರು

ಶ್ರೀ ವ್ಯಾಸರಾಯರು ಕನ್ನಡ ಭಾಷೆಯಲ್ಲಿ ದೇವರ ನಾಮಗಳನ್ನು ಬರೆದು ಬರೆಯಿಸಿ ತನ್ನ ಗುರು ಶ್ರೀಪಾದರಾಯರ ಹೊಸ ಸಂಪ್ರದಾಯವನ್ನು ಶ್ರದ್ಧೆಯಿಂದ ಅವರು ಮುಂದುವರೆಸಿದರು.ದೇವರಿಗೆ ಕನ್ನಡ ಅರ್ಥವಾಗುತ್ತೆ ಎಂದು ಪಂಡಿತರಿಗೆ ಮನದಟ್ಟು ಮಾಡಿದರು. ಕನ್ನಡನಾಡಿನ ಭವ್ಯ ಸಂಸ್ಕೃತಿಯನ್ನು ವಿಜಯ ನಗರ ಆಳರಸರ ಕಾಲದಲ್ಲಿ ರ ...

                                               

ವ್ಯಾಸರಾವ ನಿಂಜೂರ

ವ್ಯಾಸರಾವ ನಿಂಜೂರ ಇವರು ಮುಂಬಯಿಯಲ್ಲಿ ನೆಲೆಸಿದ ಕನ್ನಡ ಸಾಹಿತಿ. ವಿಜ್ಞಾನಿ, ವ್ಯಾಸರಾವ್ ನಿಂಜೂರ್,ರವರು, ಉಡುಪಿಜಿಲ್ಲೆಯ ತೆಂಕ ನಿಡಿಯೂರಿನಲ್ಲಿ ಜನಿಸಿದರು. ಅವರ ತಂದೆ, ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ವ್ಯಾಸರಾವ್ ರ. ಪ್ರಾರಂಭಿಕ ಶಿಕ್ಷಣ, ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲ್ ಮು ...

                                               

ಶಬ್ದಮಣಿದರ್ಪಣ

ಕೇಶಿರಾಜ:~ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಶಬ್ದಮಣಿದರ್ಪಣ ವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ "ಕಾವ್ಯಾವಲೋಕನ" ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ...

                                               

ಶರಣಪ್ಪ ಕಂಚ್ಯಾಣಿ

ವಿಜಯಪುರ ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು. ಸಿಸು ಸಂಗಮೇಶ, ಶಂಗು ಬಿರಾದಾರ, ಈಶ್ವರ ಚಂದ್ರ ಚಿಂತಾಮಣಿ, ಹ.ಮ.ಪೂಜಾರ, ಜಂಬುನಾಥ ಕಂಚ್ಯಾಣಿ, ಹ.ಮ.ಅಂಬಿಗೇರ್, ಬಾ.ಇ.ಕುಮಟೆ ಮುಂತಾದ ಹಲವಾರು ಕವಿಗಳು ಮಕ್ಕಳ ಸಾಹಿತ್ಯದ ಬಗ್ಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ. ಹೀಗೆ ಸಾಹಿತ್ಯ ಕೃಷಿ ಮಾಡಿದವರಲ್ಲಿ ...

                                               

ಶಾಂತಕವಿ

ಆಧುನಿಕ ಕರ್ನಾಟಕ ನಾಟಕ ಪಿತಾಮಹ, ಕೀರ್ತನಕಾರರೆಂದು ಎಂದು ಪ್ರಸಿದ್ಧರಾದ ಶಾಂತಕವಿಗಳ ಪೂರ್ಣ ಹೆಸರು ಸಕ್ಕರಿ ಬಾಳಾಚಾರ್ಯ. ತಾವು ಹುಟ್ಟಿದ ಸ್ಥಳದ ಕುಲದೈವವಾದ ಹಾವೇರಿ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶನ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಇಟ್ಟುಕೊಂಡಿದ್ದರು. ಮರಾಠಿಗೆ ಮಾರುಹೋಗಿದ್ದ ಉತ್ತರ ಕರ್ನಾಟಕದಲ್ಲಿ ...

                                               

ಶಾಲಿನಿ ರಘುನಾಥ

ಶಾಲಿನಿ ರಘುನಾಥ ಇವರು ೧೯೫೧ ಫೆಬ್ರುವರಿ ೧೪ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಿಲಾರ ಗ್ರಾಮದಲ್ಲಿ ಜನಿಸಿದರು. ಜಾನಪದ ವಿಭಾಗದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಇವರು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ ...

                                               

ಶಿಲಾತಪಸ್ವಿ

ವಿಶ್ವಕಾವ್ಯದಸ್ಪಷ್ಟ ಪೂರ್ಣತೆಯಲ್ಲಿ, ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆ ಭೂತದ ಸಿಲೇಟು ಎಂದು ಕರೆಯಲ್ಪಡುತ್ತಿದ್ದ ದೊಡ್ಡ ಚಪ್ಪಟೆಯಾಕಾರದ ವಿಶಾಲ ಕಲ್ಲು, ಗುಡ್ಡದ ಓರೆಯಲ್ಲಿ ನೆಲಕ್ಕೆ ಹಾಸಿದಂತೆ ಸಣ್ಣ ಸಣ್ಣ ಚಪ್ಪಡಿಗಳು ಇದ್ದು ಕಲ್ಲುಗಳೇ ದಿಬ್ಬಣವಾಗಿ ಸಾಗುತ್ತಿರುವಂತೆ ಕಾಣುವ ದಿಬ್ಬಣದಕಲ್ಲು, ಹಾಗೂ ಆಳೆ ...

                                               

ಶಿವಕೋಟ್ಯಾಚಾರ್ಯ

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ.ಶ. ೯೨೦ ರ ಸನಿಹದಲ್ಲಿದೆ. ಶಿವಕೋಟ್ಯಾಚಾರ್ಯ-ಗದ್ಯಾನುವಾದ ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯ ಕಾವ್ಯವನ್ನು ರಚ ...

                                               

ಶುಭದಾ ಅಮಿನಭಾವಿ

ಶ್ರೀಮತಿ ಶುಭದಾ ಅಶೋಕ ಅಮಿನಭಾವಿ ಇವರು ಸೃಜನಶೀಲ ಸಾಹಿತ್ಯ ಹಾಗು ಅನುವಾದ ಸಾಹಿತ್ಯ ಈ ಎರಡರಲ್ಲೂ ಹೆಸರು ಪಡೆದ ಲೇಖಕಿ. ಇವರು ೧೯೫೧ ಸಪ್ಟಂಬರ ೧ರಂದು ವಿಜಾಪುರ ಜಿಲ್ಲೆಯ ಜಮಖಂಡಿ ಯಲ್ಲಿ ಜನಿಸಿದರು.

                                               

ಶೂದ್ರ ತಪಸ್ವಿ

ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

                                               

ಶೈಲಾ ಛಬ್ಬಿ

ಕನ್ನಡ ಲೇಖಕಿಯರಲ್ಲಿ ಸದಭಿರುಚಿಯ ಸಾಹಿತ್ಯರಚನೆಗಾಗಿ ಹೆಸರು ಮಾಡಿದವರಲ್ಲಿ ಧಾರವಾಡ ನಿವಾಸಿ ಶ್ರೀಮತಿ ಶೈಲಾ ಛಬ್ಬಿ ಯವರು ಪ್ರಮುಖರು. ಇವರ ತಂದೆ ರಮೇಶ ಕುಲಕರ್ಣಿ ವಿದ್ಯಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು; ತಮ್ಮ ಕರ್ತವ್ಯ ಹಾಗು ಪ್ರವಾಸಗಳಲ್ಲಿ ತಂದೆ ನಿರತರಾಗಿದ್ದರಿಂದ ತಾಯಿ ಶ್ರೀಮತಿ ವಿಜಯಲಕ್ಷ್ಮಿ ...

                                               

ಶ್ಯಾಮಸುಂದರ ಬಿದರಕುಂದಿ

ಶ್ಯಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು." ನವ್ಯ ಕಾದಂಬರಿ ಮಾರ್ಗ:೧೯೬೦-೧೯೮೦” ಈ ವಿಷಯದ ಮೇಲೆ ಬರೆದ ಮಹಾಪ್ರಬಂಧಕ್ಕಾಗಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನಿಸಿತು.

                                               

ಶ್ರೀ ರಾಮಾಯಣ ದರ್ಶನಂ

"ಶ್ರೀ ರಾಮಾಯಣ ದರ್ಶನಂ" ವು ಮಹಾಕಾವ್ಯವಾದ ರಾಮಾಯಣವನ್ನುಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪುರವರಿಗೆ ತಂದೊದಗಿಸಿದೆ. ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ ...

                                               

ಶ್ರೀಕೃಷ್ಣ ಆಲನಹಳ್ಳಿ

ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನ ...

                                               

ಶ್ರೀನಿವಾಸ ಉಡುಪ

ಶ್ರೀನಿವಾಸ ಉಡುಪ ಸಾಹಿತಿ, ಪ್ರಾದ್ಯಾಪಕರಾಗಿದ್ದರು, ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದ ಇವರು ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಇಂಗ್ಲೀಷ್ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಕಥೆ, ಕವಿ ...

                                               

ಶ್ರೀನಿವಾಸ ವೈದ್ಯ

ಶ್ರೀನಿವಾಸ ವೈದ್ಯರು ಕನ್ನಡದ ಖ್ಯಾತ ಸಾಹಿತಿಗಳು”’. ಶ್ರೀನಿವಾಸ ವೈದ್ಯರು ಜನಿಸಿದ್ದು ಏಪ್ರಿಲ್ ೪,೧೯೩೬ರಂದು,ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ, ಶ್ರೀ ಬಿ.ಜಿ. ವೈದ್ಯ ಮತ್ತು ತಾಯಿ, ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ.

                                               

ಶ್ರೀನಿವಾಸರಾವ್ ಕೊರಟಿ

ಶ್ರೀನಿವಾಸರಾವ ಕೊರಟಿ ಯವರು |ಅಕ್ಟೋಬರ ೧೯೨೫ರಲ್ಲಿ ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರಿನ ಆಚಾರ್ಯ ಪಾಠಶಾಲೆ ಯಲ್ಲಿ ಇವರು ಪ್ರಾಧ್ಯಾಪಕರಾಗಿದ್ದರು. ಶ್ರೀನಿವಾಸರಾವ ಕೊರಟಿಯವರು ವಿಜಯನಗರದ ಹಿನ್ನೆಲೆಯ ಸುಮಾರು ೨೦ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಕಾದಂಬರಿಗಳು ...

                                               

ಶ್ರೀಮತಿ ವಾಗೀಶ್ವರಿ ಶಾಸ್ತ್ರಿ

ಶ್ರೀಮತಿ ವಾಗೀಶ್ವರಿ ಶಾಸ್ತ್ರಿಯವರು ೧೯೨೬ ಜನಿಸಿದರು. ತಂದೆ ವೆಂಕಟೇಶಯ್ಯ. ತಾಯಿ ಅನ್ನಪೂರ್ಣಮ್ಮ. ಹುಟ್ಟಿದೂರು ಸಕಲೇಶಪುರ. ಬಾಲ್ಯದಲ್ಲಿ ಅಜ್ಜಿ ಕೊಣನೂರು ಸುಬ್ಬಮ್ಮನವರಿಂದ ಭಾರತೀಯ ಸಂಪ್ರದಾಯದ ಬಗ್ಗೆ ಪರಿಚಯ ಹಾಗೂ ತರಬೇತಿ. ಹಾಡುಗಳು ವಾಗೀಶ್ವರಿಯವರನ್ನು ಅಪಾರವಾಗಿ ಆಕರ್ಷಿಸಿದವು. ಅಜ್ಜಿ ಸುಬ್ಬಮ್ಮ ...

                                               

ಷಟ್ಪದಿ

ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನ ...

                                               

ಷಡಕ್ಷರದೇವ

ಷಡಕ್ಷರದೇವ ಷಡಕ್ಷರಿನ ಕಾಲ ಸುಮಾರು ಕ್ರಿ.ಶ.೧೬೫೦. ಈತನ ಜನ್ಮಸ್ಥಳ ಮಳವಳ್ಳಿ ತಾಲೂಕಿನ ದನಗೂರು. ಸಂಸ್ಕೃತ ಹಾಗು ಕನ್ನಡದಲ್ಲಿ ಪಾಂಡಿತ್ಯ ಪಡೆದು ರಾಜಗೌರವಕ್ಕೆ ಪಾತ್ರನಾಗಿದ್ದ ಈ ಕವಿ ಯಳಂದೂರು ಮಠದ ಮಠಾದಿಪತಿಯಾಗಿ, ಅಲ್ಲಿಯೆ ಸಮಾಧಿ ಪಡೆದರು.ಷಡಕ್ಷರದೇವನ ಅಲಂಕಾರ ಶೈಲಿ "ಉತ್ಪ್ರೆಕ್ಷೆ "ಗೆ ಪ್ರಸಿದ್ಧಿ ...

                                               

ಸಂ.ಶಿ.ಭೂಸನೂರುಮಠ

ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರು ೧೯೧೦ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಭೂಸನೂರುಮಠ ಇವರು ವಚನಸಾಹಿತ್ಯ ಸಂಪಾದನೆಯಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಇವರು ಕೃತಿಗಳು ಇಂತಿವೆ:

                                               

ಸಂತೋಷಕುಮಾರ ಮೆಹೆಂದಳೆ

ಕನ್ನಡ ಪ್ರಮುಖ ಕಥೆ, ಕಾದಂಬರಿಕಾರ, ಅಂಕಣಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಒಬ್ಬರು. ಪತ್ರಿಕೆಗಳಿಗೆ ಕಥೆ ಕವನ ಲೇಖನ ಮುಖ ಪುಟ ಲೇಖನ ಕಾದ೦ಬರಿಗಳು ಸೇರಿದಂತೆ ಕನ್ನಡದ ಬರಹದಲ್ಲಿ ಕೈಯಾಡಿಸಿರುವ ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ...

                                               

ಸಂಧ್ಯಾರೆಡ್ಡಿ ಕೆ ಆರ್

ಜಾನಪದ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿರುವ ಡಾ ಕೆ ಆರ್ ಸಂಧ್ಯಾರೆಡ್ಡಿ ಯವರು ಕನ್ನಡದ ಕವಯತ್ರಿ, ಕಥೆಗಾರ್ತಿ, ವೈಚಾರಿಕ ಲೇಖನಗಳ ಕರ್ತೃ ಹಾಗೂ ಜಾನಪದ ವಿದ್ವಾಂಸೆ. ಕನ್ನಡದ ಜಾನಪದ ಲೋಕದಲ್ಲಿ ಖ್ಯಾತಿವೆತ್ತ ಸಾಹಿತಿ. ಆಧುನಿಕ ಜಾನಪದ ಪ್ರಕಾರಗಳ, ಸಂಶೋಧನೆಗಳ ಬಗ್ಗೆ ವಿಶೇಷ ಪರಿಶ್ರಮ ಹೊಂದಿದ್ದಾರೆ. ...

                                               

ಸತ್ಯಾನಂದ ಪಾತ್ರೋಟ

ಎದೆಯ ಮಾತು ೨೦೦೧ ೧೯೯೨ ರಿಂದ ೧೯೯೫ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು ೨೦೦೧ ರಿಂದ ೨೦೦೩ರ ವರೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು ಜಾಜಿ ಮಲ್ಲಿಗೆ ಕವನ ೧೯೯೬-೨೦೦೫ರ ಅವಧಿಯಲ್ಲಿ ದ್ವಿತೀಯ ಪಿಯುಸಿ ಪಠ್ಯವಾಗಿತ್ತು ಪ್ರಕೃತಿ ಕವನ ೨೦೦೯-೨೦೦೩ರ ಅವಧಿಯಲ್ಲಿ ಕರ್ನಾ ...

                                               

ಸಮೇತನಹಳ್ಳಿ ರಾಮರಾವ್

ಸಮೇತನಹಳ್ಳಿ ರಾಮರಾಯರು ನವೆಂಬರ್ ೨೪, ೧೯೧೭ರಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸರಾವ್, ತಾಯಿ ರುಕ್ಮಿಣಿಯಮ್ಮ. ಅವರ ಪ್ರಾರಂಭಿಕ ಶಿಕ್ಷಣ ಬೋದನ ಹೊಸಹಳ್ಳಿ, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದು. ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಿ ...

                                               

ಸರಜೂ ಕಾಟ್ಕರ್

ಸರಜೂ ಕಾಟ್ಕರ್ ಇವರು ೧೯೫೩ ಅಗಸ್ಟ ೧೪ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಏ. ಪದವಿ ಪಡೆದರು. ಅನಂತರ" ಕನ್ನಡ ಮರಾಠಿ ದಲಿತ ಸಾಹಿತ್ಯ, ಒಂದು ತೌಲನಿಕ ಅಧ್ಯಯನ”ದ ಬಗೆಗೆ ಮಹಾಪ್ರಬಂಧ ರಚಿಸಿ ಪಿ.ಎಚ್‍ಡಿ. ಪದವಿ ಸಂಪಾದಿಸಿದರು.

                                               

ಸರೋಜಿನಿ ಚವಲಾರ

ಸರೋಜಿನಿ ಚವಲಾರ ಇವರು ೧೯೪೫ ಸಪ್ಟಂಬರ ೨೧ರಂದು ರುದ್ರಾಪುರದಲ್ಲಿ ಜನಿಸಿದರು. ೧೯೬೫ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಕಲಾವಿಭಾಗದಲ್ಲಿ ಪದವಿಯನ್ನು ಹಾಗು ೧೯೬೮ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾದರು. ೧೯೮ ...

                                               

ಸರೋಜಿನಿ ಶಿಂತ್ರಿ

ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸ ...

                                               

ಸಾಯಿಸುತೆ

ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹ ...

                                               

ಸಿ.ಎನ್. ಮುಕ್ತಾ

ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್‌. ಮುಕ್ತಾರವರು ಚಿತ್ರದುರ್ಗದಲ್ಲಿ 1951ರ ಏಪ್ರಿಲ್‌ 30ರಂದು ಜನಿಸಿದರು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು. ಇವರ ಅಣ್ಣ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ತಂದೆಯ ತಾಯಿಯ ಅಣ್ಣ ...

                                               

ಸಿ.ಎನ್.ಮುಕ್ತಾ

ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್‌. ಮುಕ್ತಾರವರು ಚಿತ್ರದುರ್ಗದಲ್ಲಿ 1951ರ ಏಪ್ರಿಲ್‌ 30ರಂದು ಜನಿಸಿದರು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು, ಇವರ ಅಣ್ಣ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ತಂದೆಯ ತಾಯಿಯ ಅಣ್ಣ ...

                                               

ಸಿ.ಪಿ. ಕೃಷ್ಣಕುಮಾರ್

ಸಿ.ಪಿ. ಕೃಷ್ಣಕುಮಾರ್ ಅಂದರೆ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು ೧೯೩೯ ಎಪ್ರಿಲ್ ೮ ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. ೯ ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು.

                                               

ಸಿ.ವಿ.ಶಿವಶಂಕರ್

ಸಿ ವಿ ಶಿವಶಂಕರ್ ಅವರು ೧೯೩೩ ಮಾರ್ಚಿ ೨೩ರಂದು ತಿಪಟೂರಿನಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷ್ಮಮ್ಮ ; ತಂದೆ ರಾಮಧ್ಯಾನಿ ವೆಂಕಟಕೃಷ್ಣಭಟ್ಟ. ಖ್ಯಾತ ಚಲನಚಿತ್ರಸಾಹಿತಿಗಳಾದ ಚಿ.ಸದಾಶಿವಯ್ಯ ಹಾಗೂ ಚಿ.ಉದಯಶಂಕರ್ ಅವರೂ ಈಗ ಚಂದ್ರಶೇಖರಪುರವೆಂದು ಕರೆಯಲ್ಪಡುವ ಇದೇ ಊರಿಗೆ ಸೇರಿದವರು. ಚಿಕ್ಕಂದಿನಿಂದ ಸಾ ...

                                               

ಸಿದ್ಧಲಿಂಗಯ್ಯ

ಸಿದ್ಧಲಿಂಗಯ್ಯ ನವರು ಕನ್ನಡದ ಲೇಖಕರಲ್ಲೊಬ್ಬರು. ದಲಿತ ಕವಿ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ...

                                               

ಸಿರಿಭೂವಲಯ

ಸಿರಿಭೂವಲಯ ವು ಕುಮುದೇಂದು ಮುನಿ ಎಂಬ ಜೈನ ಮುನಿಯು ರಚಿಸಿದ ಸಾಹಿತ್ಯದ ವಿಶಿಷ್ಟ ಬಹುಭಾಷಾಕೃತಿಯಾಗಿದೆ. ಸಿರಿಭೂವಲಯ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗ್ಗೆ ಖಚಿತವಾದ ಹೇಳಿಕೆಗಳಿವೆ. 24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ...

                                               

ಸಿಸು ಸಂಗಮೇಶ

ಸಿಸು ಸಂಗಮೇಶ ಆದರ್ಶ ಶಿಕ್ಷಕರಾಗಿ, ಸಾಹಿತ್ಯ ರಚನಕಾರರಾಗಿ ಅದರಲ್ಲೂ ಪ್ರಮುಖವಾಗಿ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಮೌಲ್ಯಯುತ ಶಿಶು ಸಾಹಿತ್ಯ ರಚನಕಾರರಾಗಿ, ಪ್ರಕಾಶಕರಾಗಿ ಸಾಧಿಸಿದ ಕೆಲಸ ಮಹತ್ವಯುತವಾದದ್ದು.

                                               

ಸುಕನ್ಯಾ ಮಾರುತಿ

ಸುಕನ್ಯಾ ಮಾರುತಿ ಇವರು ೧೯೫೬ ಮಾರ್ಚ್ ೧ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಎಂ.ಎ, ಪದವಿ ಪಡೆದ ಸುಕನ್ಯಾ ಧಾರವಾಡದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಂಡಾಯ ಸಾಹಿತ್ಯ–ಸಂಘಟನೆ,ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ.ಕರ್ನಾಟಕ ಸಾಹಿತ ...

                                               

ಸುನಂದಾ ಕಡಮೆ

ಸುನಂದಾ ಕಡಮೆ ಕಥೆಗಾರ್ತಿ ಸ್ತ್ರೀವಾದಿ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಸೀಳುದಾರಿ, ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗ ...

                                               

ಸುನಂದಾ ಬೆಳಗಾಂವಕರ

ಸುನಂದಾ ಬೆಳಗಾವಕರ ಇವರು ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯಾ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು.

                                               

ಸುಮಂಗಲಾ

ಸುಮಂಗಲಾ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸಣ್ಣಕತೆ, ಕಾವ್ಯ, ಜೀವನಚರಿತ್ರೆ, ಐತಿಹಾಸಿಕ ಸ್ಮಾರಕಗಳನ್ನು ಕುರಿತ,ಸಾಮಾಜಿಕ ಕಳಕಳಿಯ ಲೇಖನಗಳು, ವೈಚಾರಿಕ ಬರೆಹಗಳು, ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬರೆಹಗಾರ್ತಿ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →