Топ-100

ⓘ Free online encyclopedia. Did you know? page 31                                               

ಬಿ.ವಿ.ಅನಂತರಾಮ್

ಬಿ.ವಿ.ಅನಂತರಾಮ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ೧೯೮೧ರಿಂದ ೨೦೦೯ರವರೆಗಿನ ೨೮ ವರ್ಷಗಳ ಕಾಲಾವಧಿಯಲ್ಲಿ ಇವರಿಂದ ರಚಿತವಾದ ಪತ್ತೇದಾರಿ ಕಾದಂಬರಿಗಳು ಸುಮಾರು ೧೦೦೦ ಸಂಖ್ಯೆಯಲ್ಲಿ ಪ್ರಕಾಶಿತವಾಗಿವೆ. ಪತ್ತೇದಾರಿ ಕಾದಂಬರಿಗಳನ್ನಲ್ಲದೆ ಸಾಮಾಜಿಕ, ಮಕ್ಕಳ ಕಥೆ, ಚಿಕ್ಕ ಕಥೆಗಲು ಇತ್ಯಾದಿ ವ ...

                                               

ಬಿ.ವಿ.ವಸಂತಕುಮಾರ್

ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ ...

                                               

ಬಿ.ವೆಂಕಟಾಚಾರ್ಯ

ಬಿ ವೆಂಕಟಾಚಾರ್ಯ ಕನ್ನಡ ಕಾದಂಬರಿಗಳ ಪಿತಾಮಹರೆಂದು ಪ್ರಸಿದ್ಧರಾಗಿದ್ದಾರೆ. ಕನ್ನಡದ ಕಾದಂಬರಿಗಳನ್ನು ಆಸಕ್ತಿಯಿಂದ ಓದುವವರಿಗೆಲ್ಲರಿಗೂ ಬಿ. ವೆಂಕಟಾಚಾರ್ಯರ ಹೆಸರು ಚೆನ್ನಾಗಿಯೇ ಗೊತ್ತುಂಟು. ಈಗ ನಮಗೆಲ್ಲ ಕಥೆ ಕಾದಂಬರಿಗಳನ್ನು ಓದುವುದು ಎಂದರೆ ಎಷ್ಟು ಇಷ್ಟ ಅಲ್ಲವೆ? ಓದಲು ಕಥೆ, ಕಾದಂಬರಿಗಳೇ ಇಲ್ಲದಿ ...

                                               

ಬಿ.ಶಿವಮೂರ್ತಿಶಾಸ್ತ್ರಿ

ಬಿ.ಶಿವಮೂರ್ತಿಶಾಸ್ತ್ರಿ ಗಳು ತುಮಕೂರಿನಲ್ಲಿ ೧೯೦೩ರಲ್ಲಿ ಜನಿಸಿದರು. ಇವರ ತಾಯಿ ನೀಲಮ್ಮ; ತಂದೆ ಬಸವಯ್ಯ ಸ್ವಾಮಿ. ಶಿವಮೂರ್ತಿಶಾಸ್ತ್ರಿಗಳ ಖ್ಯಾತ ಕೀರ್ತನಕಾರರಾಗಿದ್ದಂತೆ, ಪತಿಕೋದ್ಯಮಿಗಳು ಹಾಗು ಸಾಹಿತಿಯಾಗಿದ್ದರು.

                                               

ಬಿ.ಸಿ.ರಾಮಚಂದ್ರ ಶರ್ಮ

ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ - ಏಪ್ರಿಲ್ ೧೮. "೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ ...

                                               

ಬೆದಂಡೆ

ಬೆದಂಡೆ ಒಂದು ಬಗೆಯ ಕಾವ್ಯ. ಕನ್ನಡ ಭಾಷೆಯಲ್ಲಿ ಹಿಂದೆ ಪ್ರಯೋಗದಲ್ಲಿದ್ದ ದೇಶೀಕಾವ್ಯಪದ್ಧತಿ. ನಾಗವರ್ಮನ ಕಾವ್ಯಾವಲೋಕನ, ನೃಪತುಂಗನ ಕವಿರಾಜಮಾರ್ಗ, ಕೇಶಿರಾಜನ ಶಬ್ದಮಣಿದರ್ಪಣ ಗ್ರಂಥದಲ್ಲಿ ಬೆದಂಡೆ ಕುರಿತ ಪ್ರಸ್ತಾಪವಿದೆ. ಆ ಎಲ್ಲ ಉಲ್ಲೇಖಗಳನ್ನು ಸಮಾಲೋಚಿಸಿದಲ್ಲಿ ಹಾಡಿನ ರೂಪದ ಅಲಂಕಾರ ರಸಭರಿತವಾದ ಯ ...

                                               

ಬೆರಳ್ಗೆ ಕೊರಳ್

ಕುವೆಂಪು ಅವರು ಏಕಲವ್ಯನನ್ನು ನಾಯಕನನ್ನಾಗಿ ಮಾಡಿಕೊಂಡು ಈ ನಾಟಕ ರಚಿಸಿದ್ದಾರೆ. ಮೂರು ದೃಶ್ಯಗಳಿಗೂ ಗುರು, ಕರ್ಮ, ಯಜ್ಞ ಎಂದು ಹೆಸರಿಸಿದ್ದಾರೆ. ಅರ್ಜುನನ ಶ್ರೇಷ್ಟ ಬಿಲ್ವಿದ್ಯಾ ನಿಪುಣನಾಗಬೇಕೆಂಬ ಅತಿಯಾಸೆ ಹಾಗೂ ಅಸಹನೆಯ ಫಲವಾಗಿ ಗುರು ದ್ರೋಣನಿಗೆ ದುಂಬಾಲು ಬಿದ್ದು ಏಕಲವ್ಯನ ಬೆರಳನ್ನು ಗುರುಕಾಣಿಕೆ ...

                                               

ಬೆಳಗೆರೆ ಜಾನಕಮ್ಮ

ಬೆಳಗೆರೆ ಜಾನಕಮ್ಮ ನವರು ೧೯೧೨ ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಜನಿಸಿದರು.ಇವರ ತಾಯಿ ಅನ್ನಪೂರ್ಣಮ್ಮ;ತಂದೆ ಚಂದ್ರಶೇಖರ ಶಾಸ್ತ್ರಿ. ೬ನೆಯ ವಯಸ್ಸಿಗೆ ಶಾಲೆ ಸೇರಿದ ಇವರು ೨ನೆಯ ತರಗತಿಯನ್ನು ಪೂರೈಸುತ್ತಿದ್ದ ಹಾಗೆ ಅಜ್ಜಿಯ ಆಕ್ಷೇಪಣೆಯಿಂದಾಗಿ ವಿದ್ಯಾಭ್ಯಾಸವನ್ನು ಅಲ್ಲ ...

                                               

ಬೆಳ್ಳಾವೆ ವೆಂಕಟನಾರಣಪ್ಪ

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮುಲಕನಾಡು ಸಂಘದ ಅಧ್ಯಕ್ಷರಾಗಿ, ಅಗ್ರಿಕಲ್ಚರ್ ಅಂಡ್ ಎಕ್ಟಿವ್‌ಮೆಂಟ್ ಯೂನಿಯನ್ ಸದಸ್ಯರಾಗಿ, ಮೈಸೂರು-ತಮಿಳುನಾಡಿನ ಕಾವೇರಿ ನೀರಿನ ಹಂಚಿಕೆಯ ನಿಷ್ಪಕ್ಷಪಾತ ತೀರ್ಪು ಕೊಡಲು ನೇಮಿಸಿದ ಸಮಿತಿಯ ಸದಸ್ಯರಾಗಿ, ಬೆಂಗಳೂರ ...

                                               

ಬೆಸಗರಹಳ್ಳಿ ರಾಮಣ್ಣ

ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು, ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸುತ್ತಲೇ ಇದ್ದು, ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿ, ...

                                               

ಬೇಂದ್ರೆ ಕಾವ್ಯ ಮತ್ತು ಜಾನಪದ

ಕನ್ನಡ ನವೋದಯ ಕಾವ್ಯದ ಮುಖ್ಯ ಕವಿಗಳಲ್ಲಿ ಅಂಬಿಕಾತನಯ ದತ್ತ ಕಾವ್ಯ ನಾಮದ ದ.ರಾ.ಬೇಂದ್ರೆ ಅವರು ಜನಪದ ಗಾರುಡಿಗರಂದೇ ಖ್ಯಾತಿವೆತ್ತವರು. ಜಾನಪದ ಅವರ ಕಾವ್ಯದ ಪ್ರಧಾನ ಹೊರ ಮತ್ತು ಒಳ ಆವರಣದ ನೆಲೆಯಾಗಿದೆ." ನಾಡ ಬಳಕೆಯಾನುಡಿಗೆ ಸೋತಿದ್ದ ಮನವನ್ನು ಹಾಡಿನ ಮೋಡಿಗೆ ಒಲಿಸಿಕೊಂಡ” ಕವಿ ಬೇಂದ್ರೆಯವರು. ಇವರ ...

                                               

ಬ್ರಹ್ಮಶಿವ

ಬ್ರಹ್ಮಶಿವ:- ಬ್ರಹ್ಮಶಿವ ಕವಿ ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ಬರುವ ಮಹತ್ವದ ಕವಿಗಳಲ್ಲಿ ಒಬ್ಬ. ಈತನ ಮೂಲ ಹೆಸರು ಬ್ರಹ್ಮದೇವ. ಸ್ಧಳ ಪೊಟ್ಟಣಗೆರೆ.ತಂದೆ ಸಿಂಗಿರಾಜ.ಇವನು ಚಾಲುಕ್ಯತ್ರೈಲೋಕ್ಯಮಲ್ಲಸುತ ಕೀರ್ತಿವರ್ಮನನ್ನು ಸ್ತುತಿಸುವುದರಿಂದ ಈತನ ಕಾಲವನ್ನು ಸು.೧೧೦೦ ಎಂಬುದಾಗಿ ಕವಿಚರಿತೆಕಾರರು ನ ...

                                               

ಭರತೇಶ ವೈಭವ

‘ ಭರತೇಶ ವೈಭವ ’ ರತ್ನಾಕರವರ್ಣಿಯ ಮೇರು ಕೃತಿ. ಇದು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ. ಆದಿತೀರ್ಥಂಕರರ ಹಿರಿಯ ಮಗ ...

                                               

ಭಾಮಿನೀ ಷಟ್ಪದಿ

ಭಾಮಿನೀ ಷಟ್ಪದಿ ಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ ...

                                               

ಭಾಲಚಂದ್ರ ಘಾಣೇಕರ

ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪತ್ರಕರ್ತ ಹಾಗೂ ಪುಸ್ತಕ ಪ್ರಕಾಶಕರಾದ ಶ್ರೀ ಭಾಲಚಂದ್ರ ಘಾಣೇಕರ ಇವರು ೧೯೧೦ ನವೆಂಬರ್ ೩ರಂದು ತಮ್ಮ ತಾಯಿಯ ತವರೂರು ಗದಗ ಜಿಲ್ಲೆಯ ಜಂತ್ಲಿ ಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀಬಾಯಿ ; ತಂದೆ ವೆಂಕಟರಾಯರು.

                                               

ಮಂದಾಕಿನಿ ಪುರೋಹಿತ

ಮಂದಾಕಿನಿಯವರ ಪ್ರಾಥಮಿಕ ಶಿಕ್ಷಣ ನಾಲ್ಕನೆಯ ತರಗತಿಯವರೆಗೆ ಧಾರವಾಡದಲ್ಲಿಯೆ ನಡೆಯಿತು. ಬಳಿಕ ಏಳನೆಯ ತರಗತಿಯವರೆಗೆ ಇವರು ತಮ್ಮ ಮೂಲ ಊರಾದ ಕುಮಾರವ್ಯಾಸನ ಕೋಳಿವಾಡದಲ್ಲಿ ಶಿಕ್ಷಣ ಪಡೆದರು. ಮಾಧ್ಯಮಿಕ ಶಿಕ್ಷಣ ಧಾರವಾಡದ ಕೆ.ಇ. ಬೋರ್ಡ್ಸ ಮಾಧ್ಯಮಿಕ ಶಾಲೆಯಲ್ಲಿ ಹಾಗು ಪದವಿ ವಿದ್ಯಾಭ್ಯಾಸ ಜೆ.ಎಸ್.ಎಸ್. ಕ ...

                                               

ಮಧು ವೆಂಕರೆಡ್ಡಿ

ಮಧು ವೆಂಕರೆಡ್ಡಿಯವರು ೧೯೫೧ರ ನವೆಂಬರ ೬ರಂದು ಉತ್ತರ ಕನ್ನಡ ಜಿಲ್ಲೆಯ ಹಲ್ಯಾಳದಲ್ಲಿ ಜನಿಸಿದರು. ತಾಯಿ ಗಿರಿಜಾದೇವಿ; ತಂದೆ ತಿರಕರೆಡ್ಡಿ. ರೋಣದಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಪೂರೈಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಏ. ಹಾಗು ಪಿ.ಎಚ್‍ಡಿ ಪದವಿ ಗಳಿಸಿದರು. ಸದ್ಯ ಧಾರವಾಡದಲ್ಲಿ ...

                                               

ಮನೋಹರ ಭಾಲಚಂದ್ರ ಘಾಣೇಕರ

ಮನೋಹರ ಭಾಲಚಂದ್ರ ಘಾಣೇಕರ ಇವರು ೧೯೩೭ ಅಗಸ್ಟ ೨ರಂದು ಬನವಾಸಿಯಲ್ಲಿ ಜನಿಸಿದರು.ಇವರ ತಂದೆ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪತ್ರಕರ್ತ ಹಾಗು ಧಾರವಾಡದಲ್ಲಿಯ ಸಮಾಜ ಪುಸ್ತಕಾಲಯ ದ ಸಂಸ್ಥಾಪಕರಾಗಿದ್ದ ಭಾಲಚಂದ್ರ ಘಾಣೇಕರ. ಮನೋಹರ ಘಾಣೇಕರ ಇವರು ತಮ್ಮ ತಂದೆಯ ನಿಧನದ ನಂತರ ಪ್ರಕಾಶನ ಕಾರ್ಯವನ್ ...

                                               

ಮರುಳ ಮುನಿಯನ ಕಗ್ಗ

ಮರುಳ ಮುನಿಯನ ಕಗ್ಗ ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗವೇ ಆಗಿದೆ. ಇದು ಡಿವಿಜಿಯವರ ಮರಣಾನಂತರ ಆಯ್ದು ಪ್ರಕಟಿಸಿರುವ ಕವಿತೆಗಳ ಗೊಂಚಲು. ಪರಮಾತ್ಮನ ಸಾಕ್ಷಾತ್ಕಾರದ ಕುರಿತು ಅತೀವ ಆಸಕ್ತಿ ವಹಿಸಿದ್ದ ವ್ಯಕ್ತಿಯೊಬ್ಬನ ಭಾವಾಭಿವ್ಯಕ್ತಿಯ ಸಾಧನವಾಗಿ ಇದನ್ನು ಕಾಣಬಹುದು. ಮರುಳನೊಬ್ಬ ಬರೆದಿರುವಂತೆ ತೋರ್ಪ ...

                                               

ಮಲ್ಲಿಕಾ ಘಂಟಿ

ಮಲ್ಲಿಕಾ ಘಂಟಿಯವರು ಕನ್ನಡದ ಲೇಖಕಿ. ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರ ಕೇಂದ್ರದ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದ. ಡಾ ಮಲ್ಲಿಕಾ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.

                                               

ಮಲ್ಲಿಕಾರ್ಜುನ ಸಿಂದಗಿ

ಮಲ್ಲಿಕಾರ್ಜುನ ಸಿಂದಗಿ ಇವರು ೧೯೩೫ ಜೂನ ೬ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಎಮ್.ಏ. ಹಾಗು ಪಿ.ಎಚ್.ಡಿ ಪದವಿ ಸಂಪಾದಿಸಿದ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

                                               

ಮಾ.ನ.ಚೌಡಪ್ಪ

ಮಾ.ನಾ. ಚೌಡಪ್ಪನವರು ೧೯೦೯ರ ಜುಲೈ ತಿಂಗಳ ೨೯ರಂದು ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಾರಸೀದೇವರಯ್ಯ ಹಾಗು ಲಕ್ಷ್ಮೀದೇವಮ್ಮ ಅವರ ಮೊದಲ ಮಗನಾಗಿ ಹುಟ್ಟಿದರು. ಚೌಡಪ್ಪ, ಮೈಸೂರಿನಲ್ಲಿ ಇಂಟರ್ರ್ಮೀಡಿಯೆಟ್ ಓದುತ್ತಿದ್ದಾಗ, ತಮ್ಮ ಗುರುಗಳಾದ ನಾ.ಕಸ್ತೂರಿ ಅವರ ಪ್ರಭಾವದಿಂದ ಸಾಹಿತ್ ...

                                               

ಮಾ.ನಾ.ಚೌಡಪ್ಪ

ಪತ್ರಕರ್ತ, ಬಾನುಲಿ ಪ್ರಸಾರಕ ಹಾಗು ಸಾಹಿತಿ ಮಾ.ನಾ. ಚೌಡಪ್ಪನವರು ಹುಟ್ಟಿದ್ದು ೧೯೦೯ರ ಜುಲೈ ೨೯ ರಂದು. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾಯಸಂದ್ರ ನಾರಸೀದೇವರಯ್ಯ ಹಾಗು ಲಕ್ಷ್ಮೀದೇವಮ್ಮ ಅವರ ಮೊದಲ ಮಗನಾದ ಚೌಡಪ್ಪ, ಮೈಸೂರಿನಲ್ಲಿ ಇಂಟರ್ರ್ಮೀಡಿಯೆಟ್ ಓದುತ್ತಿದ್ದಾಗ, ತಮ್ಮ ಗುರುಗಳಾದ ನಾ.ಕಸ ...

                                               

ಮಾಲತಿ ಪಟ್ಟಣಶೆಟ್ಟಿ

ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಇವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸುತ್ತಿರುವ ಲೇಖಕಿ. ೧೯೪೦ ಡಿಸೆಂಬರ ೨೬ರಂದು ಇವರು ಮಹಾರಾಷ್ಟ್ರದ ಕೊಲ್ಲಾಪುರ ದಲ್ಲಿ ಜನಿಸಿದರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲತಿಯವರು ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿ ನಲ್ಲಿ ಮೂರು ವರ್ಷ ...

                                               

ಕುಮಾರವ್ಯಾಸನ ಮುಂಡಿಗೆಗಳು

ವೇದ ಪುರುಷನ ಸುತನ ಸುತನ ಸ ಕಾದಿ ಗೆಲಿದನಣ್ಣನವ್ವೆಯ ಕುಮಾರವ್ಯಾಸನ ಮುಂಡಿಗೆ ಗಳು -ಅಥವಾ ಒಗಟು ಪದ್ಯಗಳು ; ಕುಮಾರವ್ಯಾಸ ಭಾರತದಲ್ಲಿ ಅನೇಕ ಮುಂಡಿಗೆಗಳು ಅಥವಾ ಒಗಟು ಪದ್ಯಗಳಿವೆ. ಅವಕ್ಕೆ ಅರಿತ ವ್ಯಾಖ್ಯಾನ ಕಾರರಿಲ್ಲದಿದ್ದರೆ ಅರ್ಥ ವಾಗುವುದುಕಷ್ಟ.: ಉದಾಹರಣೆಗೆ:- ಹೋದರನ ಹೆಮ್ಮಗನ ತ ಳೋದರಿಯ ಮಾತುಳನ ...

                                               

ಮುದೇನೂರು ಸಂಗಣ್ಣ

ಮುದೇನೂರು ಸಂಗಣ್ಣ ‘ಜಾನಪದ ಜಂಗಮ’ರೆಂದು ಪ್ರಖ್ಯಾತಿ ಪಡೆದಿದ್ದು ಜಾನಪದ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಾಗಿದ್ದಾರೆ.

                                               

ಮುದ್ದಣ

ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ. ಮುದ್ದಣ - ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮೀನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾ ...

                                               

ಮುಪ್ಪಿನ ಷಡಕ್ಷರಿ

ಮುಪ್ಪಿನ ಷಡಕ್ಷರಿಯು ಸು. 1500. ಕನ್ನಡದಲ್ಲಿ ಹಾಡುಗಬ್ಬಗಳನ್ನು ರಚಿಸಿದ ಶರಣಕವಿ. ನಿಜಗುಣ ಶಿವಯೋಗಿಯ ಅನಂತರ ಕೈವಲ್ಯ ಪದ್ಧತಿಯ ಹಾಡುಗಳನ್ನು ರಚಿಸಿದ ಪರಂಪರೆಯಲ್ಲಿ ಈತ ಎರಡನೆಯವ. ಧರೆಯ ಭೋಗಭಾಗ್ಯವನ್ನೆಲ್ಲ ತೊರೆದು, ಹಲವು ಭವಭೀತಿಯ ಚಿಂತೆಯಿಲ್ಲದೆ, ಕಂತುಹರ ಶಿವಷಡಕ್ಷರಿಯ ಶಿವಲಿಂಗವನ್ನು ತನ್ನೊಳಗೆ ...

                                               

ರಂಗನಾಥ ದಿವಾಕರ

ರಂಗನಾಥ ರಾಮಚಂದ್ರ ದಿವಾಕರ ಇವರು ೧೮೯೪ ಸಪ್ಟಂಬರ ೩೦ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ, ತಾಯಿ ಸೀತಾಬಾಯಿ. ಇವರು ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ ಪಡೆದು ಎಮ್.ಏ. ಪದವಿಧರರಾದರು. ಸರ್ ಸಿದ್ದಪ್ಪ ಕಂಬಳಿ, ಕೆ ಸಿ ರೆಡ್ಡಿ, ಎಸ್ ನಿಜಲಿಂಗಪ್ಪ, ಕೆಂಗಲ್ ಹನುಮಂತಪ್ಪ ಮೊದಲಾದ ಧೀಮಂತರ ...

                                               

ರಹಮತ್ ತರೀಕೆರೆ

೧೯೮೩-೮೪ರ ವರ್ಷದಿಂದ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿದ ರಹಮತ್ ತರೀಕೆರೆಯವರು 1992ರಿಂದ ಚಂದ್ರಶೇಖರ ಕಂಬಾರರ ಕರೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಹಾಗೂ ಭಾಷಾಕಾಯದ ...

                                               

ರಾ.ಹ.ದೇಶಪಾಂಡೆ

ಸಿರಿಗನ್ನಡಂ ಗೆಲ್ಗೆ” ಮಂತ್ರದೃಷ್ಟಾರರಾದ ರಾ.ಹ.ದೇಶಪಾಂಡೆ ಎಂದೇ ಎಲ್ಲೆಡೆ ಪ್ರಸಿದ್ಧರಾದ ರಾಮಚಂದ್ರ ಹಣಮಂತರಾವ ದೇಶಪಾಂಡೆ ಇವರು ೧೮೬೧ ಮಾರ್ಚ ೨೦ರಂದು ಧಾರವಾಡ ಪಟ್ಟಣದಿಂದ ಸುಮಾರು ೧೫ ಕಿ.ಮೀ.ದೂರವಿರುವ ನರೇಂದ್ರ ಗ್ರಾಮದಲ್ಲಿ ಜನಿಸಿದರು.

                                               

ರಾಘವೇಂದ್ರ ಪಾಟೀಲ್

‘’’ರಾಘವೇಂದ್ರ ಪಾಟೀಲ್’’’ ಕನ್ನಡದ ಸೃಜನಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳಲ್ಲಿ ಶ್ರಮಿಸುತ್ತಿರುವ ರಾಘವೇಂದ್ರ ಪಾಟೀಲರು ನಮ್ಮ ನಾಡಿನ ಸೃಜನಶೀಲ ಧ್ವನಿಯಾಗಿದ್ದಾರೆ.

                                               

ರಾಜಶೇಖರ ಹತಗುಂದಿ

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ೨೦೧೪ -೨೦೧೭ ಸಿಂಡಿಕೇಟ್ ಸದಸ್ಯ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಅಮರಕಂಟಕ ಮಧ್ಯಪ್ರದೇಶ ಆರ್.ಆರ್.ಎಲ್.ಎಫ್. ಪುಸ್ತಕ ಆಯ್ಕೆ ಸಮಿತಿಯ ಸಹ ಸದಸ್ಯ ೨೦೦೧ -೨೦೦೫ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ನೇಮಕ ಶ್ರೀ ಪುಂಡಲೀ ...

                                               

ರಾಮಚಂದ್ರ ಕೊಟ್ಟಲಗಿ

ಮೊದಲ ಕಾದಂಬರಿ ದೀಪನಿರ್ವಾಣ. ‘ದೀಪ ಹತ್ತಿತು’ ಇದರ ಎರಡನೆಯ ಭಾಗ. ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯ ಅನಾವರಣ. ಉತ್ತರ ಕರ್ನಾಟಕದ ಬದುಕನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿ ಬಹು ಸಹಕಾರಿ. ಈ ಕಾದಂಬರಿಗಳು ಕೊಟ್ಟಲಗಿಯವರ ಸಹೋದರಿಯಿಂದ ಮರಾಠಿಗೂ ಅನುವಾದ. ‘ವಿಲಾಪಿಕಾ’, ...

                                               

ರಾಮಚಂದ್ರ ಭಾವೆ

ರಾಮಚಂದ್ರ ಭಾವೆ ಯವರು ಕನ್ನಡದ ಜನಪ್ರಿಯ ಕತೆಗಾರರು. ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ಸುಧಾ,ತರಂಗ,ಲಂಕೇಶ್ ಪತ್ರಿಕೆ ಮೊದಲಾದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕಥೆ ಗಿಳಿಯು ಪಂಜರದೊಳಗಿಲ್ಲ. ಇದಕ್ಕೆ ತ್ರಿವೇಣಿ ಪ್ರಶಸ್ತಿ ಬಂದಿದೆ. ಇವರ ಕಥಾಸಂಕಲನಗಳು:ಮಿಡಿನಾಗರ,ತಲ ...

                                               

ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)

ಶ್ರೀ ರಾಮಚಂದ್ರ ಕುಲಕರ್ಣಿಯವರು ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಕನ್ನಡ ಸಾಹಿತಿ. ಇವರ ಗ್ರಾಮಾಯಣ ಕಾದಂಬರಿಯು ಕನ್ನಡ‍ದ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತ‍ದ ಎಲ್ಲ ಭ ...

                                               

ರುದ್ರ ಭಟ್ಟ

ರುದ್ರಭಟ್ಟ:- ೧೨ನೇ ಶತಮಾನದ ಕವಿ. ಈತ ಹೊಯ್ಸಳ ಸಾಮ್ರಾಜ್ಯದ ರಾಜನಾದ ವೀರ ಬಲ್ಲಾಳ ಮಂತ್ರಿ ಚಂದ್ರಮೌಳಯನ ಆಸ್ಥಾನ ಕವಿಯಾಗಿದ್ದನು. ರುದ್ರ ಭಟ್ಟ ಒಬ್ಬ ವೈದಿಕ ಸ್ಮಾರ್ಥ ಬ್ರಾಹ್ಮಣನು. ಸಂಸೃತದ ವಿಷ್ಣು ಪುರಾಣವನ್ನು ಆಧಾರವಾಗಿಟ್ಟುಕೊಂಡು ಆತ ಜಗನ್ನಾಥ ವಿಜಯ ಎಂಬ ಚಂಪೂ ಕಾವ್ಯ ಮತ್ತು ರಸಕಲಿಕೆ ಲಕ್ಷಣ ಗ್ರ ...

                                               

ರುದ್ರಮೂರ್ತಿ ಶಾಸ್ತ್ರಿ

ಸು ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೋಕಿನ ಸುಗ್ಗನಹಳ್ಳಿಯಲ್ಲಿ. ತಂದೆ ಎಸ ಏನ್ ಶಿವರುದ್ರಯ್ಯ, ತಾಯಿ ಶಿವಗಂಗಮ್ಮ, ಪ್ರಾಥಮಿಕ ಶಿಕ್ಷಣ ಸುಗ್ಗನಹಳ್ಳಿ, ಪ್ರೌಡ ಶಿಕ್ಷಣ ರಾಮನಗರ ದಲ್ಲಿ, ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಪಡೆದಿದ ...

                                               

ರೆವರೆಂಡ್ ಎಫ್ ಕಿಟ್ಟೆಲ್

ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್,ಜರ್ಮನ್ ಸಂಜಾತ ಕನ್ನಡ ಸಾಹಿತಿ. ಇವರ ಆದ್ಯ ಕರ್ತವ್ಯ ಮತ ಪ್ರಚಾರವಾಗಿದ್ದರೂ ಕೂಡ, ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಕನ್ನಡ-ಇಂಗ್ಲೀಷ್ ನಿಘಂಟುಗಳಲ್ಲಿ ಇವರು ರಚಿಸಿದ ನಿಘಂಟೇ ಮೊದಲನೇಯದಾಗಿದೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯ ಕೃತಿ, ವ್ಯಾಕರಣ ...

                                               

ರೇಖಾ ಕಾಖಂಡಕಿ

ರೇಖಾ ಕಾಖಂಡಕಿ ಇವರು ಬಾಗಲಕೋಟ ಮೂಲದ ಲೇಖಕಿ. ಇವರ ಅನೇಕ ಕಾದಂಬರಿಗಳು ಜನಪ್ರಿಯವಾಗಿವೆ. ಇವರ ಕಾದಂಬರಿ ಇದ್ದೂ ಇಲ್ಲದ ಸಂಬಂಧಗಳು ", ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟದಲ್ಲಿಯ ಜನಜೀವನದ ದೈಹಿಕ ಹಾಗೂ ಮಾನಸಿಕ ಸಂಕಟಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.

                                               

ರೊದ್ದ ಶ್ರೀನಿವಾಸರಾವ್

ರೊದ್ದ ಶ್ರೀನಿವಾಸರಾವ್ ಮುಂಬಯಿ ಕರ್ನಾಟಕದಲ್ಲಿ ಕನ್ನಡದ ಶಿಕ್ಷಣಕ್ಕಾಗಿ ಹಾಗು ಕರ್ನಾಟಕ ಕಾಲೇಜಿನ ಸ್ಥಾಪನೆಗಾಗಿ ಯಶಸ್ವಿ ಪ್ರಯತ್ನ ಕೈಗೊಂಡವರು. ಇವರು ೧೮೫೦ ಸಪ್ಟಂಬರ ೧೭ರಂದು ಧಾರವಾಡ ಜಿಲ್ಲೆಯ ಮದಿಹಾಳದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ಕೊನೇರರಾವ. ಬಡತನದಿಂದಾಗಿ ಹೆಚ್ಚಿನ ಶಿಕ್ಷಣ ಪಡೆ ...

                                               

ಲಕ್ಷ್ಮೀಶ

ಲಕ್ಷ್ಮೀಶ ನು ೧೬ನೆಯ1550 ಶತಮಾನದಲ್ಲಿದ್ದ ಕವಿ ಎಂದು ಭಾವಿಸಲಾಗಿದೆ. ಈತನ ಊರು ಚಿಕ್ಕಮಗಳೂರು ಜಿಲ್ಲೆಯ kaduru taluku ದೇವನೂರು. ಅಲ್ಲಿಯ ಲಕ್ಷ್ಮೀಕಾಂತ ದೇವಾಲಯದಲ್ಲಿ ಲಕ್ಷ್ಮೀಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ...

                                               

ಲತಾ ಗುತ್ತಿ

ಲತಾ ಗುತ್ತಿ ಕನ್ನಡದ ಹೊಸ ಪೀಳಿಗೆಯ ಲೇಖಕಿ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರ ಕೃತಿ ಮತ್ತು ಪ್ರಶಸ್ತಿಗಳ ಪಟ್ಟಿ: ಕಾವ್ಯ ೧.ವರ್ತಮಾನ - ೧೯೮೦ ರಾಜ್ಯ ಸರಕಾರದ ಯುವ ಕವಿ ಬಹುಮಾನ ೨.ಗಾಂಜಾಡಾಲಿ - ೧೯೯೮ ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಾಕರವರ್ಣಿ ಮುದ್ದಣ ಕಾವ್ಯ ಪ್ರಶಸ್ತಿ’ ಗೊರೂರು ಸಾಹಿ ...

                                               

ಲಲಿತ ಪ್ರಬಂಧಗಳು

ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದ ...

                                               

ಲಲಿತಾಂಬಾ ಚಂದ್ರಶೇಖರ್

ಲಲಿತಾಂಬಾ ಚಂದ್ರಶೇಖರ್ ಇವರು ಬಹುಕಾಲ ಹೈದರಾಬಾದಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಆ ಬಳಿಕ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಪ್ರೊ ಲಲಿತಾಂಬ ಚಂದ್ರಶೇಖರ್ ಅವರು ಬರೆದ ಎಂಟು ಶಾಸ್ತ್ರೀಯ ರಚನೆಯ ಸಂಪುಟ ಹೊಂದಿದೆ. ಈ ರಚನೆಯನ್ನು ಹೆಸರುವಾಸಿಯಾದ ಸಂಗೀತಗಾರಾದ ಜಿ.ವಿ. ರಂಗನಾಯಕಮ್ಮಾ ಮತ್ತು ಜಿ.ವ ...

                                               

ವಡ್ಡಾರಾಧನೆ

ವಡ್ಡಾರಾಧನೆ ಯು ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ ಕಥೆಗಳ ಸಂಗ್ರಹ. ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಇತ್ತೀಚೆಗಿನ ...

                                               

ವಾಮನ ಬೇಂದ್ರೆ

ದತ್ತಾತ್ರೆಯ ವಾಮನ ಬೇಂದ್ರೆ ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾಗಿದ್ದಾರೆ. ಇವರು ವರಕವಿ ದ. ರಾ. ಬೇಂದ್ರೆಯವರ ಪುತ್ರ.

                                               

ವಿ.ಆರ್.ಉಮರ್ಜಿ

ವಿ.ಆರ್.ಉಮರ್ಜಿ ಇವರು ೧೯೦೯ ಫೆಬ್ರುವರಿ ೨೨ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಸಂಪಾದಿಸಿ ಶಿಕ್ಷಣ ಕ್ಷೇತ್ರದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

                                               

ವಿ.ಸಿ.ಐರಸಂಗ

ವ್ಹಿ. ಸಿ. ಐರಸ೦ಗ ಇವರು ಧಾರವಾಡದಲ್ಲಿರುವ ಕವಿಗಳು ಜನ್ಮ ಸ್ಟಳ:ಧಾರವಾಡ ಧಾರವಾಡದ ಏಲಕ್ಕಿ ಶೆಟ್ಟರ ಕಾಲನಿಯಲ್ಲಿ ತಮ್ಮ ಮಗಳೊಂದಿಗೆ ವಾಸವಿರುವ ವಿ ಸಿ ಐರಸಂಗರು ಆಕಾಶವಾಣಿಯ ಭಾವಸಂಗಮದ ಹಾಡುಗಳ ಮೂಲಕ ನಾಡಿನ ಬಹುಪಾಲು ಶೋತೃಗಳಿಗೆ ಚಿರಪರಿಚಿತವಿದ್ದು, ಸ್ಥಳೀಯರಿಂದ ‘ಐರಸಂಗ ಕಾಕಾ’ ಎಂದು ಪ್ರೀತಿಯಿಂದ ಕರೆ ...

                                               

ವಿಜಯ ಸಾಸನೂರ

ವಿಜಯ ಸಾಸನೂರರು ಕರ್ನಾಟಕದಲ್ಲಿ ಹಿರಿಯ ಐ.ಪಿ.ಎಸ್ ಅಧಿಕಾರಿಯಾಗಿದ್ದರು. ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳಲ್ಲೂ ಸಹ ಸೇವೆ ಸಲ್ಲಿಸಿದ್ದರು. ಕನ್ನಡದಲ್ಲಿ ಸಾಮಾಜಿಕ ಮತ್ತು ಸಾಹಸಮಯ ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ಒಟ್ಟು ೨೬ ಕಾದಂಬರಿಗಳನ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →