Топ-100

ⓘ Free online encyclopedia. Did you know? page 300                                               

ಗಿಯರ್

ಆವರ್ತಿಸುತ್ತಿರುವ ಎರಡು ತಾಳುಗಳ ಕೇಂದ್ರದೂರ ಅತಿ ಹೆಚ್ಚಾಗಿಲ್ಲದಿರುವಾಗ ಅವುಗಳ ನಡುವೆ ಚಲನೆಯನ್ನು ವರ್ಗಾಯಿಸಲು ಬಳಸುವ ಒಂದು ಯಾಂತ್ರಿಕಾಂಶ. ಅಂದರೆ ತಾಳುಗಳು ಪರಸ್ಪರ ಸಮೀಪವಾಗಿರುವಲ್ಲಿ ಮಾತ್ರ ಗಿಯರಿನ ಉಪಯೋಗ. ಗಿಯರ್ ಎಂದರೆ ಸ್ಥೂಲವಾಗಿ ಒಂದು ದಂತಚಕ್ರ. ಪಟ್ಟಿ ಚಾಲನೆ, ರಜ್ಜು ಚಾಲನೆ ಮತ್ತು ಘರ್ಷ ...

                                               

ನರ

ನರ ವು ಬರೀ ಕಣ್ಣಿಗೆ ಗೋಚರಿಸುವಂತೆ ಬೆಳ್ಳಗೆ ಉದ್ದವಾದ ದಾರದಂತಿದ್ದು ಎಡ ಬಲ ಭಾಗಗಳಲ್ಲಿ ಒಂದೇ ರೀತಿಯಲ್ಲಿ ಮಿದುಳು ಮತ್ತು ಮಿದುಳುಬಳ್ಳಿಗಳಿಗೆ ಸೇರಿಕೊಂಡಿರುವ ಜೀವಂತರಚನೆ. ಸೇರ್ಪಡೆಯ ಸ್ಥಳದಿಂದ ಹೊರಕ್ಕೆ ಕ್ರಮಿಸುವ ಮಾರ್ಗದ ಉದ್ದಕ್ಕೆ ಪ್ರತಿಯೊಂದು ನರವೂ ಕವಲೊಡೆದು ಕಿರಿದಾಗುತ್ತ ಕೊನೆಗೆ ಯಾವುದೋ ಸ ...

                                               

ಧುಮುಕುಕೊಡೆ ಜಿಗಿತ

ಧುಮುಕುಕೊಡೆ ಜಿಗಿತ ವು ಆಕಾಶ ನೆಗೆತ ಎಂಬ ಹೆಸರಿನಿಂದಲೂ ಸುಪರಿಚಿತವಾಗಿದ್ದು, ಇದು ವಿಮಾನ ಅಥವಾ ವಾಯುನೌಕೆಯೊಂದರಿಂದ ನಿರ್ಗಮಿಸಿ ಧುಮುಕುಕೊಡೆಯೊಂದರ ನೆರವಿನಿಂದ ಭೂಮಿಗೆ ಹಿಂದಿರುಗುವ ಒಂದು ಸಾಹಸಕಾರ್ಯವಾಗಿದೆ. ಧುಮುಕುಕೊಡೆಯು ಇನ್ನೂ ಸಜ್ಜುಗೊಳಿಸಲ್ಪಡದಿರುವಿಕೆಯ ಅವಧಿಯಾದ, ಒಂದು ನಿಶ್ಚಿತ ಪ್ರಮಾಣದಲ ...

                                               

ಸಾಂಸ್ಥಿಕ ರಚನೆ

ಸಾಂಸ್ಥಿಕ ರಚನೆ ಯು ಮುಖ್ಯವಾಗಿ ಒಂದು ಶ್ರೇಣಿಕೃತ ವ್ಯವಸ್ಥೆಯ ಪರಿಕಲ್ಪನೆಯಾಗಿದ್ದು, ಇದರಲ್ಲಿ ಅಧೀನ ಭಾಗಗಳು ಸಾಮಾನ್ಯ ಗುರಿಯೊಂದನ್ನು ಸಾಧಿಸಲು ಜತೆಗೂಡಿ ಕೆಲಸ ಮಾಡುತ್ತವೆ. ಸಂಸ್ಥೆಗಳು ವಿವಿಧ ಪರಸ್ಪರ ಸಂಪರ್ಕದ ಗುಂಪಿನ ಭಾಗಗಳಾಗಿವೆ. ಸಂಸ್ಥೆಯೊಂದನ್ನು ಅದರ ಗುರಿಗಳು ಮತ್ತು ಪರಿಸ್ಥಿತಿಯನ್ನು ಅವಲಂ ...

                                               

ಇರ್ಫಾನ್ ಪಠಾಣ್

ಇರ್ಫಾನ್ ಪಠಾಣ್ ಜನ್ಮನಾಮ ಇರ್ಫಾನ್ ಖಾನ್‌ ಭಾರತೀಯ ಕ್ರಿಕೆಟಿಗರಾದ ಇವರು ೨೦೦೩ರಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಸದಸ್ಯರಾಗಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಎಡಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಆಗಿದ್ದು, ಪಠಾಣ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿಕೊಂಡು ಬೌಲಿಂಗ್‌ ಆಲ್‌ರೌಂಡರ್ ...

                                               

ಉಷ್ಣರಸಾಯನವಿಜ್ಞಾನ

ಉಷ್ಣಲೋಹವಿದ್ಯೆ ಖನಿಜಗಳಿಂದ ಆಯಾ ಲೋಹಗಳನ್ನು ಪಡೆಯುವ ಸಲುವಾಗಿ ಉನ್ನತ ಉಷ್ಣತೆಯಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಡೆಸುವ ತಂತ್ರ ಪೈರೋ ಮೆಟಲರ್ಜಿ. ತಾಮ್ರವನ್ನು ಅದಿರಿನಿಂದ ಅಪಕರ್ಷಿಸಲು ಉಷ್ಣವನ್ನು ಬಳಸುವ ಪರಿಪಾಠ ಕ್ರಿ.ಪೂ. 3000ಕ್ಕೆ ಹಿಂದೆಯೂ ಇತ್ತು. ರಸಾಯನ ವಿಜ್ಞಾನ ಬೆಳೆದಂತೆ ಉನ್ನತ ಉಷ್ಣತೆಯನ ...

                                               

ಆಡಿ A4

ಆಡಿ A4 ಎಂಬುದು ಒಂದು ಕಾರ್ಯಕಾರಿ ಸಾಮರ್ಥ್ಯದ ಅಡಕ ಕಾರು ಆಗಿದ್ದು, ಆಡಿ AG ಎಂಬ ಜರ್ಮನ್‌‌ ಕಾರು ತಯಾರಕ ಕಂಪನಿಯಿಂದ 1994ರ ಅಂತ್ಯಭಾಗದಿಂದಲೂ ಉತ್ಪಾದಿಸಲ್ಪಡುತ್ತಿದೆ. ಆರಂಭಿಕ ಪೀಳಿಗೆಯ A4 ಕಾರು, ಆಡಿ 80 ಕಾರಿನ ಹಿಂದಿನ ನಾಲ್ಕು ಪೀಳಿಗೆಗಳನ್ನು ಅನುಸರಿಸಿತು. ಮತ್ತು ತನ್ನ ಪೂರ್ವವರ್ತಿಯಾದ ಆಡಿ 8 ...

                                               

ಡಿ ಎನ್ ಎ ಚುಚ್ಚುಮದ್ದು ಹಾಕುವಿಕೆ

ಡಿಎನ್ಎ ಚುಚ್ಚುಮದ್ದು ಹಾಕುವುದೆಂದರೆ ಜೀವಿಗಳ ಅಂಗಾಂಶಗಳನ್ನು ರೋಗಗಳ ವಿರುದ್ದ ರಕ್ಷಣೆಗೆ ಬಳಸುವ ಒಂದು ವಿಧಾನವಾಗಿದೆ.ಅನುವಂಶೀಯವಾಗಿ ರಚಿತ ಜೀವಕೋಶೀಯ ಎಳೆಗಳಲ್ಲಿ ಸೂಜಿಮದ್ದು ಮೂಲಕ ಸೂಕ್ತ ಔಷಧಿ ನೀಡಿ ಡಿಎನ್ ಎ ದ ಒಳಭಾಗದಲ್ಲಿ ಪ್ರತಿರಕ್ಷಣೆಯ ಪ್ರತಿಕ್ರಿಯೆ{/4{0}}ಯನ್ನು ನಿರ್ಮಿಸುವ ವಿಧಾನವಾಗಿದೆ. ...

                                               

ಟ್ರಾನ್ಸ್‌ಮಿಶನ್ ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌

ಟ್ರಾನ್ಸ್‌ಮಿಶನ್ ಎಲೆಕ್ಟ್ರಾನ್‌ ಮೈಕ್ರೋಸ್ಕೋಪಿ ಯು ಒಂದು ಸೂಕ್ಷ್ಮದರ್ಶನ ತಂತ್ರಜ್ಞಾನವಾಗಿದ್ದು, ಇದರಲ್ಲಿ ಎಲೆಕ್ಟ್ರಾನ್‌‌ಗಳ ಕಿರಣವನ್ನು ಅತಿ ತೆಳ್ಳಗಿನ ಮಾದರಿಯ ಮ‌ೂಲಕ ರವಾನಿಸಿ, ಅದು ಸಾಗುವಾಗ ಮಾದರಿಯೊಂದಿಗೆ ಅಂತರ್‌ಕ್ರಿಯೆಗೆ ಒಳಗಾಗುತ್ತದೆ. ಮಾದರಿಯ ಮ‌ೂಲಕ ಸಾಗಿಸಿದ ಎಲೆಕ್ಟ್ರಾನ್‌ಗಳ ಅಂತರ್‌ ...

                                               

ಶಿಯೋಮಿ

ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿ ರೆಡಮಿ ಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ...

                                               

ಜಿಂಜರ್ ಹೋಟೆಲ್ಸ್

ಜಿಂಜರ್ ಒಂದು ಭಾರತೀಯ ಹೋಟೆಲ್ ಸರಣಿ, ಇದನ್ನು ರೂಟ್ಸ್ ನಿಗಮ ನಿಯಮಿತ ಸ್ಥಾಪಿಸಿದೆ, ಮತ್ತು ಟಾಟಾ ಗ್ರೂಪ್ ಎಂಬ "ಸ್ಮಾರ್ಟ್ ಬೇಸಿಕ್ಸ್ ಹೋಟೆಲ್" ಎಂಬ ಒಂದು ವರ್ಗದಲ್ಲಿ ಹೊಸ ಬ್ರ್ಯಾಂಡ್ ಭಾಗವಾಗಿದೆ. ಮೊದಲ ಹೋಟೆಲ್ 2004 ಜೂನ್ ರಂದು ವೈಟ್ಫೀಲ್ಡ್, ಬೆಂಗಳೂರಿನಲ್ಲಿ ತೆರೆಯಲಾಯಿತು. ರೂಟ್ಸ್ ಕಾರ್ಪೊರೇಷನ ...

                                               

ಛಾಯಾ

ಛಾಯಾ ಸೂರ್ಯನ ಪತ್ನಿಯ ಹೆಸರು; ಸಂಜ್ಞೆಯ ಪ್ರತಿಬಿಂಬ. ರೈವತನ ಮಗಳು ರಾಜ್ಞಿಯನ್ನೂ ತ್ವಷ್ಟøವಿನ ಮಗಳು ಸಂಜ್ಞೆಯನ್ನೂ ಪ್ರಭೆಯೆಂಬ ಮತ್ತೊಬ್ಬ ತರುಣಿಯನ್ನೂ ಸೂರ್ಯ ಮದುವೆಯಾಗಿದ್ದ. ರಾಜ್ಞಿ ರೇವತನನ್ನೂ ಪ್ರಭೆ ಪ್ರಭಾತನನ್ನೂ ಸಂಜ್ಞೆ ಮನು ಮತ್ತು ಯಮ, ಯಮುನೆಯೆಂಬ ತ್ರಿವಳಿ ಮಕ್ಕಳನ್ನೂ ಹೆತ್ತರು. ಸೂರ್ಯನ ...

                                               

ಅರ್ಥ - ದರ್ಶನ

ಅರ್ಥ ಎಂಬ ಶಬ್ದಕ್ಕೆ ಅನೇಕಾರ್ಥಗಳು ಬಳಕೆಯಲ್ಲಿವೆ. ವಿಶಾಲಾರ್ಥದಲ್ಲಿ ಬಳಸಿದರೆ, ಮತ್ತೊಂದನ್ನು ಸೂಚಿಸುವ, ಆದರೆ ಪ್ರತಿಕೃತಿಯಾಗಿರದ, ಯಾವುದೇ ಒಂದು ವಸ್ತು ಇಲ್ಲವೆ ಕ್ರಿಯೆ ಅರ್ಥವತ್ತೆನ್ನಬಹುದು. ಅರ್ಥತ್ತ್ವದಿಂದಾಗಿ ಅದನ್ನು ಸಂಜ್ಞೆ ಅಥವಾ ಸಂಕೇತವೆನ್ನಲೂಬಹುದು. ಭಾವಚಿತ್ರ ಒಬ್ಬನನ್ನು ಚಿತ್ರಿಸಿದರೂ ...

                                               

ಉದ್ಯಾನ

ಉದ್ಯಾನ ಎಂದರೆ ಮಾನವ ಸಂತೋಷ ಮತ್ತು ವಿನೋದಕ್ಕಾಗಿ ಅಥವಾ ವನ್ಯಜೀವಿಗಳು ಅಥವಾ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಗಾಗಿ ಮೀಸಲಿಡಲಾದ ನೈಸರ್ಗಿಕ, ಅರೆ-ನೈಸರ್ಗಿಕ ಅಥವಾ ಸಸ್ಯಗಳಿರುವ ಪ್ರದೇಶ. ಇದು ಹುಲ್ಲಿರುವ ಪ್ರದೇಶಗಳು, ಬಂಡೆಗಳು, ಮಣ್ಣು ಮತ್ತು ಮರಗಳನ್ನು ಹೊಂದಿರಬಹುದು, ಆದರೆ ಜೊತೆಗೆ ಕಟ್ಟಡಗಳು ಮತ್ತ ...

                                               

ಸರಪಳಿ

ಸರಪಳಿ ಯು ಸಾಮಾನ್ಯವಾಗಿ ಲೋಹದಿಂದ ತಯಾರಿಸಲಾದ ಸಂಪರ್ಕ ಹೊಂದಿದ ಕೊಂಡಿಗಳ ಒಂದು ಸರಣಿ. ಒಂದು ಸರಪಳಿಯು ಎರಡು ಅಥವಾ ಹೆಚ್ಚು ಕೊಂಡಿಗಳನ್ನು ಹೊಂದಿರಬಹುದು. ಯಂತ್ರಗಳಲ್ಲಿ ಶಕ್ತಿಯನ್ನು ವರ್ಗಾಯಿಸಲು ವಿನ್ಯಾಸಮಾಡಿದಂಥವು ಯಂತ್ರದ ಸ್ಪ್ರಾಕೆಟ್‍ಗಳ ಹಲ್ಲುಗಳ ಜೊತೆಗೆ ಒಂದಕ್ಕೊಂದು ಸೇರುವಂತಹ ವಿನ್ಯಾಸದ ಕೊಂ ...

                                               

ಗಾಳಿ ಪಳಗಿಸಿದ ಬಾಲಕ

ಗಾಳಿ ಪಳಗಿಸಿದ ಬಾಲಕ ಇದು ಇಂಗ್ಲೀಷ್ ಭಾಷೆಯ The Boy Who Harnessed the Wind ಎಂಬ ಆತ್ಮಕಥಾನಕದ ಕನ್ನಡ ಅನುವಾದದ ಪುಸ್ತಕ. ಈ ಪುಸ್ತಕವನ್ನು ಕನ್ನಡಿಸಿದವರು ಕರುಣಾ ಬಿ. ಎಸ್. ಇದು ಮಲಾವಿ ದೇಶದ ಬಾಲಕನಾದ ವಿಲಿಯಂ ಕಂಕ್ವಾಂಬಾ ಎಂಬಾತನ ಆತ್ಮಕತೆಯಾಗಿದೆ. ಅವನು ೧೫ನೇ ವಯಸ್ಸಿನಲ್ಲಿ - ೨೦೦೨ ರಲ್ಲಿ - ...

                                               

ಸತ್ಯನಾರಾಯಣ್ ತುಲಸಿ ಮಾನಸ್ ಮಂದಿರ್, ಬನಾರಸ್, (ಉ.ಪ್ರ)

ಸತ್ಯನಾರಾಯಣ್ ತುಲಸಿ ಮಾನಸ್ ಮಂದಿರ್, ಉತ್ತರ ಪ್ರದೇಶದ, ವಾರಣಾಸಿ ಪಟ್ಟಣದ ದುರ್ಗಾ ಕುಂಡ್ ದೇವಾಲಯದ ಹತ್ತಿರವಿದೆ. ಇದು, ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ೨ ಕಿ.ಮೀ ಸಮೀಪದಲ್ಲಿದ್ದು, ದುರ್ಗಾಕುಂಡ್ ರಸ್ತೆಯಮೂಲಕ ಮುಂದೆ ಹೋದರೆ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಿಗುತ್ತದೆ.

                                               

ಪ್ರದರ್ಶನ ಅಪ್ರೈಸಲ್

ಪ್ರದರ್ಶನ ಅಪ್ರೈಸಲ್ performance appraisal, ಒಂದು ಪ್ರದರ್ಶನ ವಿಮರ್ಶೆ, ಪ್ರದರ್ಶನ ಮೌಲ್ಯಮಾಪನದಲ್ಲಿ, ವೃತ್ತಿ ಅಭಿವೃದ್ಧಿ ಚರ್ಚೆ ಅಥವಾ ನೌಕರ ಅಪ್ರೈಸಲ್ ಎ೦ದು ಕರೆಯಲಾಗುತ್ತದೆ. ಕಾರ್ಯ ಕ್ಷಮತೆಯ ವಿಶ್ಲೇಷಣೆ ಒಂದು ವಿಧಾನ, ಇದರ ಮೂಲಕ ನೌಕರನ ಉದ್ಯೋಗ ನಿರ್ವಹಣೆಯನ್ನು ದಾಖಲಿಸಲಾಗುತ್ತದೆ. ಪ್ರದರ್ ...

                                               

ಕಂಟ್ಯಾಗೊ

"ತೈಲ ವ್ಯಾಪಾರಿಗಳು ಈ ಸಮಯದಲ್ಲಿ ಕಚ್ಚಾ ಕಂಟ್ಯಾಗೊ ನೃತ್ಯ ವಿಲ್ಲ.ಪ್ರಾಚೀನ ದಿನಗಳ ಜಾಗತಿಕ ಕುಸಿತ ಅನುಪಯುಕ್ತ ತೈಲ ಬೇಡಿಕೆ ಮತ್ತು ಬೆಲೆ‍. ಅವರು ಬಿಪಿ ಪಿಎಲ್ಸಿ ಇಷ್ಟಗಳು ಮತ್ತು ವಿತೊಲ್ ಗು೦ಪು ಲಾಭ ವಿನೂತನ ರೀತಿಯಲ್ಲಿ ಕಂಡು:ಅವರು ಟ್ಯಾಂಕರ್ ಮೇಲೆ ಕಚ್ಚಾ ಸ್ತಶ್. ಈಗ ಇದೇ ಪ್ರಮಾಣದ ಕುಸಿತದ ಜೊತೆಗ ...

                                               

ಕೇಪ್ರಿ ಪ್ಯಾಂಟ್

ಕೇಪ್ರಿ ಪ್ಯಾಂಟ್, ಕ್ರಾಪ್ ಪ್ಯಾಂಟ್, ಪೆಡಲ್ ಪುಶ್ಶರ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲ್ಪಡುವ ಈ ಉಡುಗೆ ಹೆಣ್ಣುಮಕ್ಕಳ ಪ್ಯಾಷನ್ ಉಡುಗೆಗಳಲ್ಲಿ ಒಂದು. ಈ ಪ್ಯಾಂಟ್‍ಗಳು ಸಾಮಾನ್ಯ ಪ್ಯಾಂಟ್‍ಗಳಂತೆ ಕಂಡರೂ, ಇದು ಮೊಣಕಾಲಿನಿಂದ ಕೆಳಗೆ ಮತ್ತು ಪಾದದಿಂದ ಮೇಲಿರುತ್ತದೆ. ಹಾಗಾಗಿ ಕೇಪ್ರಿಗಳನ್ನು ಫ್ರೀ ...

                                               

ಸಲೋನಿ ದಾಯಿನಿ

ಭಾರತೀಯ ಟೆಲಿವಿಶನ್ ಕ್ಷೇತ್ರದಲ್ಲಿ, ಪ್ರಸ್ತುತಪಡಿಸಲಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಬಾಲ-ಕಲಾಕಾರರಲ್ಲಿ ಹೆಚ್ಚು ಕಲಾಪ್ರೌಢಿಮೆ ಮತ್ತು ಉತ್ಸಾಹಗಳನ್ನು ಪ್ರದರ್ಶಿಸುತ್ತಿರುವ, ಹಾಗೂ ಎಲ್ಲರ ಬಾಯಿನಲ್ಲೂ ’ಗಂಗೂಬಾಯ್’ ಎಂದು ಪ್ರಸಿದ್ಧಳಾಗಿರುವ ೮ ವರ್ಷ ವಯಸ್ಸಿನ ಪುಣೆಯ ಹುಡುಗಿ, ಸಲೋನಿ ...

                                               

ಉಷ್ಣ ಇಂಜಿನ್

ಉಷ್ಣವು ಶಕ್ತಿಯ ಒಂದು ರೂಪ. ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸಬಹುದು. ಉದಾಹರಣೆಗೆ,ವಿದ್ಯುತ್ ಶಕ್ತಿಯನ್ನು ಸೂಕ್ತವಾದ ಉಪಕರಣಗಳನ್ನು ಬಳಸಿ ಉಷ್ಣಶಕ್ತಿ,ಬೆಳಕಿನ ಶಕ್ತಿ ಮತ್ತು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಬಹುದು. ಈ ಶಕ್ತಿಯನ್ನು ಯಾಂತ್ರಿಕ ಕೆಲಸವನ್ನು ಮಾಡಲು ಬಳಸಲ ...

                                               

ಕವಾಟ ಯಂತ್ರ

ಕವಾಟ ಯಂತ್ರ:ಯಂತ್ರದ ಕವಾಟಗಳ ಚಲನೆಯನ್ನು ನಿಯಂತ್ರಿಸುವ ಸಾಧನ. ನಾಲ್ಕು ಘಾತಗಳ ಒಂದು ಎಂಜಿನ್ ಕ್ರಿಯೆ ಎಸಗುತ್ತಿದೆ ಎಂದು ಭಾವಿಸೋಣ. ಪ್ರತಿಯೊಂದು ಆವರ್ತದಲ್ಲೂ ಅದು ಅನುಕ್ರಮವಾಗಿ ನಡೆಸುವ ಕ್ರಿಯೆಗಳು ನಾಲ್ಕು-ಚೂಷನ, ಸಂಪೀಡನ, ವಿಕಸನ, ನಿಷ್ಕಾಸ. ಇವು ಅನೂಚಾನಾಗಿ ನಡೆಯಲು ಒಂದೊಂದು ಹಂತದಲ್ಲೂ ಇಂಧನ ಮ ...

                                               

ಜಲಿಯನ್ ವಾಲಾ ಬಾಗ್

ಜಲಿಯನ್ ವಾಲಾ ಬಾಗ್ Hindi: जलियांवाला बाग ಎನ್ನುವ ಹೆಸರು ಪ್ರತೀ ಭಾರತೀಯರನ್ನು ಬೆಚ್ಚಿ ಬೀಳಿಸುವಂತಹ ಹೆಸರು, ಬ್ರಿಟಿಷರ ಕಾಲದಲ್ಲಿ ನಡೆದ ನರಮೇಧವೇ ಇದಕ್ಕಿರುವ ಕಾರಣ. ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್ ವಾಲಾ ಬಾಗ್ ಈಗ ಸಾರ್ವಜನಿಕ ಉದ್ಯಾನವನವಾಗಿದ್ದು ಭಕ್ತಿ ಪರ ...

                                               

ವೀರೇಶ್ವರನಗರ,ಗದಗ

ವಿರೇಶ್ವರ ನಗರ ಗದಗ ದಕ್ಷಿಣ ಭಾಗದಲ್ಲಿರುವ ಒಂದು ಬಡಾವಣೆ.ಇದು ಶ್ರೀ ಸಿದ್ದಲಿಂಗನಗರಮತ್ತು ಬ್ಯಾಂಕ ಕಾಲೂನಿ ಸುತ್ತುವರೆದಿದೆ. ಈ ಪ್ರದೇಶವು ಮುಳಗುಂದ ಬೆಂಗಳೂರ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೮೫ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರ ...

                                               

ಕಣಗಿನಹಾಳ

ಕಣಗಿನಹಾಳ ಕರ್ನಾಟಕದ ಗದಗ ಜಿಲ್ಲೆ ಯ ಗದಗ ತಾಲೂಕಿನ ಒಂದು ಹಳ್ಳಿ. ಕಣಗಿನಹಾಳ ಗ್ರಾಮದಲ್ಲಿ ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ತಾಪನೆಯಾಯಿತು. ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಸನ್ 1905 ಇಸವಿಯ ಜುಲೈ 08ನೇ ತಾರೀಖಿನಂದು ಕಣಗಿನಹಾಳ ಕೃಷಿ ...

                                               

ಶಿರಹಟ್ಟಿ

ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು. ಈ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ. ಆದಯ್ಯ, ...

                                               

ಬೇವಿನ ಮರ

ಬೇವಿನ ಮರವನ್ನು ಕನ್ನಡದಲ್ಲಿ ಒಳ್ಳೆ ಬೇವು, ಕಹಿಬೇವು, ಕಹಿನಿಂಬೆ ಮರ, ಕಹಿನಿಂಬ, ಇಸಬೇವು, ಬೇವು, ವಿಷಬೇವು, ಕಾಯಿಬೇವು ಎಂದು ಪ್ರಾಂತೀಯವಾರು ಗುರುತಿಸುತ್ತಾರೆ. ಬರ್ಮಾ ಮೂಲದ ಬೇವಿನ ಮರ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಬೇವಿನಮರ ಸುಮಾರು ೩೦ ರಿಂದ ೬೦ ಅಡಿ ಎತ್ತರದವರೆಗೆ ಬೆಳೆಯುತ್ತದ ...

                                               

ಹೆಗ್ಗಡದೇವನಕೋಟೆ

ಹೆಗ್ಗಡದೇವನ ಕೋಟೆ ಇದೊಂದು ಮ್ಯೆಸೂರು ಜಿಲ್ಲೆಯ ಹಿಂದುಳಿದ ತಾಲ್ಲೂಕು ಎಂದು ಬಿಂಬಿತವಾಗಿದ್ದು. ಅಪಾರ ನ್ಯೆಸರ್ಗಿಕ ಸಂಪತ್ತನ್ನು ಹೊಂದಿದೆ. ಈ ತಾಲ್ಲೂಕು ಇಂದು ಅಪಾರ ಅರಣ್ಯ ಸಂಪತ್ತನ್ನು ಹೊಂದಿದ್ದು ಕಾಡುಪ್ರಾಣಿಗಳಿಗೆ ಸುವ್ಯವಸ್ಥೆಯ ಸ್ಥಳವಾಗಿದೆ. ಇಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದು ಪ್ರಮುಖವಾಗ ...

                                               

ಪೀನಟ್ ಬಟರ್

ಅನೇಕ ದೇಶಗಳಲ್ಲಿ ಜನಪ್ರಿಯವಿರುವ ಪೀನಟ್ ಬಟರ್ ಪ್ರಧಾನವಾಗಿ ರುಬ್ಬಿದ, ಒಣವಾಗಿ ಹುರಿದ ಶೇಂಗಾದಿಂದ ತಯಾರಿಸಲಾದ ಒಂದು ಆಹಾರ ಪೇಸ್ಟ್. ಕೆಲವು ವಿಧಗಳು ಸೇರಿಸಿದ ಉಪ್ಪು, ಬೀಜ ಎಣ್ಣೆಗಳು, ಇಮಲ್ಸಫ಼ಾಯರ್‍ಗಳು, ಮತ್ತು ಸಕ್ಕರೆಯನ್ನು ಹೊಂದಿದ್ದರೆ, ಪೀನಟ್ ಬಟರ್‍ನ ನೈಸರ್ಗಿಕ ಬಗೆಗಳು ಕೇವಲ ರುಬ್ಬಿದ ಶೇಂಗಾ ...

                                               

ಸೇವಂತಿ ಹೂ

ಚರ್ಮವ್ಯಾದಿ ಉಳ್ಳವರು ಸೇವಂತಿ ಹೂವು, ಅರಸಿನ ಮತ್ತು ನಿಂಬೆರಸ ಬೆರೆಸಿ ಲೇಪಿಸಿದರೆ ತುರಿಕೆ, ಕಜ್ಜಿಗುಣವಾಗುತ್ತದೆ. ಮೂತ್ರ ಉರಿ, ಮೂತ್ರಕಟ್ಟು ಇರುವಾಗ ೧೦-೧೨ ಸೇವಂತಿಯ ಎಲೆಗಳನ್ನು ೨ ಕಾಳು ಮೆಣಸಿನೊಂದಿಗೆ ಅರೆದು ದಿನಕ್ಕೆ ೩ ಬಾರಿ ನೀಡುವುದರಿಂದ ಮೂತ್ರ ಉರಿ,ಮೂತ್ರಕಟ್ಟು ಶಮನವಾಗುತ್ತದೆ. ಸೇವಂತಿ ಹೂ ...

                                               

ಬ್ರಜೀಲ್ (ಜೇನಿನ) ಗಿಡ

ಬ್ರಜೀಲ್ ಅಥವಾ ಜೇನಿನಲ್ಲಿ ಗಿಡದ ಹೆಸರೇ ಹೇಳುವಂತೆ ಮೂಲತಹ ಅಮೇರಿಕಾ,ಕೊಸ್ಟರಿಕಾ ಪ್ರಾಂತ್ಯದ್ದಾಗಿದೆ. ಸಾಮಾನ್ಯ ಭಾಷೆಯಲ್ಲಿ ಬ್ರಜೀಲ್ ಅಥವಾ ಜೇನಿನ ಗಿಡವನ್ನು ಕಾಡು ತಂಬಾಕು ಎಂದೂ ಕರೆಯುತ್ತಾರೆ,ಕಾರಣ ಎಲೆಯ ಆಕಾರ ಇರಬಹುದು.ಆದರೆ ಬ್ರಜೀಲ್ ಅಥವಾ ಜೇನಿನಲ್ಲಿ ಗಿಡದ ಎಲೆಯಲ್ಲಿ ನಿಕೋಟಿನ್ ಅಂಶ ಇರುವುದಿಲ ...

                                               

ಕಣಕ

ಕಣಕ ವು ಯಾವುದೇ ಧಾನ್ಯಗಳು, ದ್ವಿದಳಧಾನ್ಯದ ಅಥವಾ ಚೆಸ್ನಟ್ ಬೆಳೆಗಳಿಂದ ತಯಾರಿಸಲಾದ ಗಟ್ಟಿ, ಮೆತುವಾದ, ಕೆಲವೊಮ್ಮೆ ಹಿಗ್ಗುವಂಥ ಹಿಟ್ಟು. ಕಣಕವನ್ನು ಸಾಮಾನ್ಯವಾಗಿ ಹಿಟ್ಟಿಗೆ ಸಣ್ಣ ಪ್ರಮಾಣದ ನೀರು ಮತ್ತು/ಅಥವಾ ಇತರ ದ್ರವವನ್ನು ಮಿಶ್ರಣಮಾಡಿ ತಯಾರಿಸಲಾಗುತ್ತದೆ, ಮತ್ತು ಕೆಲವೊಮ್ಮೆ ಇದರಲ್ಲಿ ಮಂಡ ಅಥವ ...

                                               

ಪೀಪಾಯಿ

ಪೀಪಾಯಿ ಯು ಉಬ್ಬಿಕೊಂಡಿರುವ ಮಧ್ಯಭಾಗವನ್ನು ಹೊಂದಿರುವ ಟೊಳ್ಳಾದ ಉರುಳೆಯಾಕಾರದ ಧಾರಕ, ಮತ್ತು ಇದು ಅಗಲಕ್ಕಿಂತ ಉದ್ದವಾಗಿರುತ್ತದೆ. ಇವನ್ನು ಸಾಂಪ್ರದಾಯಿಕವಾಗಿ ಕಟ್ಟಿಗೆಯ ಬಾಗುಪಟ್ಟಿಗಳಿಂದ ತಯಾರಿಸಿ ಕಟ್ಟಿಗೆ ಅಥವಾ ಲೋಹದ ದುಂಡುಕಟ್ಟುಗಳಿಂದ ಕಟ್ಟಲಾಗಿರುತ್ತದೆ. ವೈನ್ ಸಂಗ್ರಹಿಸಿಡಲು ಬೇಕಾದ ಕಟ್ಟಿಗೆ ...

                                               

ಪುರುಷರತ್ನ ಲೇಹ

ಧಾತು ಪುಷ್ಟಿ ಮಾಡಿ, ನರಗಳಿಗೆ ಬಲವನ್ನು ನೀಡುತ್ತದೆ. ಇಂದ್ರಿಯವನ್ನು ಧೃಢಗೊಳಿಸಿ, ದೇಹಕ್ಕೆ ಶಕ್ತಿ ಮತ್ತು ಸುಂದರ ವರ್ಣವನ್ನು ಕೊಡುತ್ತದೆ. ಅತಿ ಮೂತ್ರವನ್ನು ಹೋಗಲಾಡಿಸಿ, ಆಯಾಸ, ಸಂಕಟ, ನಿಶ್ಯಕ್ತಿ, ಕಾಲು-ಕೈ ಸೆಳೆತ ವಾಸಿಮಾಡುತ್ತದೆ.

                                               

ಜಾಡಿ

ಜಾಡಿ ಯು ಗಡುಸಾದ, ಉರುಳೆಯಾಕಾರದ ಅಥವಾ ಸ್ವಲ್ಪಮಟ್ಟಿಗೆ ಶಂಕುವಿನಾಕಾರದ ಧಾರಕ. ಇದನ್ನು ಸಾಮಾನ್ಯವಾಗಿ ಗಾಜು, ಪಿಂಗಾಣಿ, ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ಇದು ಮುಚ್ಚಳ, ತಿರುಪು ಮುಚ್ಚಳ, ಲಗ್ ಮುಚ್ಚಳ, ಕಾರ್ಕ್ ಕೂರಿಗೆ, ರೋಲ್ ಆನ್ ಮುಚ್ಚಳ, ನಿರಿಗೆಯಾಗುವ ಮುಚ್ಚಳ, ಒತ್ತಬೇಕಾದ ಮುಚ್ಚಳ, ...

                                               

ಎತ್ತು ನಾಲಿಗೆ

ಪುಟ್ಟಗಿಡ ಎಲೆಗಳು ಉದ್ದವಾಗಿ ಹಸಿರಾಗಿದ್ದು ಎಲೆಯ ಅಂಚು ಚಿತ್ರಾಕಾರವಾಗಿರುವುದು. ಹೂವು ಚಿನ್ನದ ಬಣ್ಣ ಹೊಂದಿದ್ದುದುಂಡಾಗಿರುತ್ತದೆ. ಎಲೆಗಳ ಮಧ್ಯದಲ್ಲಿ ಮೃದುವಾದ ರೋಮಗಳಿರುತ್ತವೆ. ಕಾಂಡದಿಂದ ಹೊರಟ ಹೂಗೊಂಚಲಿನ ತುದಿಯಲ್ಲಿಒಂದೆರಡು ಹೂಗಳು ಬಿಡುವುವು. ಹೂನಲ್ಲಿ ಸಾಮಾನ್ಯವಾಗಿ ಮೂರು ದಳಗಳಿದ್ದು ಪುಷ್ಪ ...

                                               

ಇಮ್ಮಡಿ ಪುಲಿಕೇಶಿ

ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ. ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫3೦ರ ...

                                               

ಈ ಅಕ್ಷರದ ಮೌರ್ಯರ ಕಾಲದ ರೂಪ. ಸಾತವಾಹನ ಕಾಲದಲ್ಲಿ ಸುಮಾರಾಗಿ ಇದೇ ರೂಪವೇ ಮುಂದುವರಿಯುತ್ತದೆ. ಆದರೆ ಕದಂಬ ಕಾಲದಲ್ಲಿ ಕೆಳಗಿನ ರೇಖೆ ಎರಡು ಭಾಗಗಳಾಗುತ್ತದೆ. ಬಾದಾಮಿ ಚಾಳುಕ್ಯರ ಕಾಲದ ಈ ಅಕ್ಷರ ಸಂಸ್ಕøತದ `ತ ಎಂಬ ಅಕ್ಷರವನ್ನು ಬಹಳವಾಗಿ ಹೋಲುತ್ತದೆ ಎನ್ನಬಹುದು. ರಾಷ್ಟ್ರಕೂಟ ಕಾಲದಲ್ಲಿ ಇದೇ ಸ್ವರೂಪವ ...

                                               

ಆ ಕನ್ನಡ ವರ್ಣಮಾಲೆಯ ಎರಡನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇದು ಕನ್ನಡದ ವರ್ಣಮಾಲೆಯಲ್ಲಿ ಗುತಿಸಬಹುದಾದ ದೀರ್ಘಸ್ವರ. ಎರಡು ಅ ಗಳು ಸೇರಿದಾಗ ಆ ಆಗುತ್ತದೆ. ಎಂದರೆ ಅ+ಅ=ಆ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತಾರೆ. ಅ ಮತ್ತು ಆ ಈ ಎರಡು ಸ್ವರಗಳನ್ನು ನಾಮಿಸ್ವರಗಳು ಎಂದು ಕರೆಯುತ್ತಾರೆ.

                                               

ಹುನಗುಂದ

ಹುನಗುಂದ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವದಲ್ಲಿ ರಾಯಚೂರು ಜಿಲ್ಲೆ, ದಕ್ಷಿಣದಲ್ಲಿ ಇಳಕಲ್ ತಾಲ್ಲೂಕು, ಪಶ್ಚಿಮದಲ್ಲಿ ಬಾಗಲಕೋಟೆ ತಾಲ್ಲೂಕು, ಉತ್ತರದಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕು ಸುತ್ತುವರಿ ...

                                               

ಗುಳೇದಗುಡ್ಡ

ಗುಳೇದಗುಡ್ಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3 ಮತ್ತು ಪು.ರೇ 750 47 ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.

                                               

ಹಾನಗಲ್

{{#if:| ಇದು ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡದ ದಕ್ಷಿಣಕ್ಕೆ 90 ಕಿಮೀ ದೂರದಲ್ಲಿದೆ ಹಾವೇರಿಯಿ೦ದ ೩೦ ಕಿ ಮೀ ದೂರದಲ್ಲಿದ್ದು ೧೭೫ ಹಳ್ಳಿಗಳನ್ನು ಒಳಗೊಂಡಿದೆ. ಭತ್ತ ಬೆಳೆಯುವ ಒಂದು ಪ್ರಮುಖ ತಾಲೂಕು, ಇದರ ಜೊತೆಗೆ ಈ ...

                                               

ವಿಭೂತಿ

ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತೆಯ ಭಸ್ಮ.ವಿಭೂತಿಯು ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ.ವಿಭೂತಿಯನ್ನು ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಉಪಯೋಗಿಸುತ್ತಾರೆ.ಇದರ ಉಪಯೋಗವು ಬೇರೆಯ ಧರ್ಮಗಳಲ್ಲಿಯು ಇದೆ. ವಿಭೂತಿಯು ಲಿಂಗಾಯುತ ಧರ್ಮದಲ್ಲಿ ಅತ್ಯಂತ ಪವಿತ್ರತೆಯನ್ನ ...

                                               

ಬಿದರಿ

ಬಿದರಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ಜಿಲ್ಲಾ ಕೇಂದ್ರ ಬಾಗಲಕೋಟಯಿಂದ ಸುಮಾರು ೧೦೦ ಕಿ. ಮಿ. ಇದ್ದು ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ. ಗ್ರಾಮದಲ್ಲಿ ಸರಕಾರಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ ಮತ್ತು ...

                                               

ಮೋದಕ

ಮೋದಕ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಿರುವ ಒಂದು ಸಿಹಿ ಡಂಪ್ಲಿಂಗ್. ಮೋದಕದಲ್ಲಿನ ಸಿಹಿಯಾದ ಹೂರಣವನ್ನು ತಾಜಾ ತುರಿದ ತೆಂಗು|ಕೊಬ್ಬರಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ, ಮತ್ತು ಮೃದುವಾದ ಹೊರಹೊದಿಕೆಯನ್ನು ಅಕ್ಕಿ ಹಿಟ್ಟು, ಅಥವಾ ಖೋವಾ ಮಿಶ್ರಿತ ಗೋಧಿ ಹಿಟ್ಟು ಅಥವಾ ಮೈದಾದಿ ...

                                               

ವಾಕಾಟಕ ರಾಜವಂಶ

ವಾಕಾಟಕ ರಾಜವಂಶ ಕ್ರಿ.ಶ. ೩ನೇ ಶತಮಾನದ ಮಧ್ಯದಲ್ಲಿ ದಖ್ಖನದಿಂದ ಹುಟ್ಟಿಕೊಂಡ ಭಾರತೀಯ ಉಪಖಂಡದ ಒಂದು ರಾಜವಂಶ. ಇವರ ರಾಜ್ಯವು ಉತ್ತರದಲ್ಲಿ ಮಾಲ್ವಾದ ದಕ್ಷಿಣ ಅಂಚುಗಳು ಹಾಗು ಗುಜರಾತ್‍ನಿಂದ ದಕ್ಷಿಣದಲ್ಲಿ ತುಂಗಭದ್ರಾ ನದಿವರೆಗೆ, ಜೊತೆಗೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಪೂರ್ವದಲ್ಲಿ ಛತ್ತೀಸ್‍ಗಢ್ ...

                                               

ಮಾಗಡಿಯ ಬಳಿ ನೆಲೆಸಿರುವ ಸುಂದರ ಪಕ್ಷಿಲೋಕ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆ - ವಿದೇಶಿ ಹಕ್ಕಿಗಳಿಗೆ ವಲಸೆ ತಾಣವಾಗಿದೆ. ಛಳಿಗಾಲಕ್ಕೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಬಣ್ಣ ಬಣ್ಣದ ಸಹಸ್ರಾರು ಬಾನಾಡಿಗಳು ಸ್ವಚ್ಛಂಧವಾಗಿ ವಿಹರಿಸುತ್ತ ವರ್ಣರಂಜಿತ ಪಕ್ಷಿ ಲೋಕವನ್ನೇ ಸೃಷ್ಟಿಸುತ್ತವೆ ಪ್ರತಿ ವರ್ಷದ ಚಳಿಗಾಲ ಪ್ರಾರಂಭವಾ ...

                                               

ಉಚ್ಛ್ವಾಸ

ಗಾಳಿಯಿಂದ ಆಮ್ಲಜನಕವು ಶ್ವಾಸಕೋಶಗಳನ್ನು ಪ್ರವೇಶಿಸಿದಾಗ ಉಚ್ಛ್ವಾಸ ಉಂಟಾಗುತ್ತದೆ. ಉಸಿರಾಟದ ಆವರ್ತದ ಭಾಗವಾಗಿ, ಗಾಳಿಯ ಉಚ್ಛ್ವಾಸವು ಎಲ್ಲ ಮಾನವ ಜೀವಿಗಳಿಗೆ ಜೀವನಾಧಾರವಾದ ಪ್ರಕ್ರಿಯೆಯಾಗಿದೆ. ವಾಸ್ತವಿಕವಾಗಿ, ಇದು ತನ್ನಷ್ಟಕ್ಕೆ ತಾನೇ ಆಗುತ್ತಿರುತ್ತದೆ ಮತ್ತು ಇದಕ್ಕೆ ಪ್ರಜ್ಞಾಪೂರ್ವಕ ನಿಯಂತ್ರಣ ಅ ...

                                               

ಇಬ್ಬನಿ

ಇಬ್ಬನಿ- ಗಾಳಿಯಲ್ಲಿರುವ ನೀರಿನ ಆವಿ ರಾತ್ರಿ ವೇಳೆಯಲ್ಲಿ ಸಾಂದ್ರೀಕರಿಸಿ ನೆಲಕ್ಕೆ ಕೆಡೆವಾಗ ಉಂಟಾಗುವ ನೀರಹನಿ. ಪ್ರಾತಃಕಾಲದಲ್ಲಿ ಗಿಡಮರಗಳ ಹುಲ್ಲುಗಾವಲುಗಳ ಮೇಲೆ ಬೀಳುವ ಸೂರ್ಯಕಿರಣಗಳನ್ನು ಪ್ರತಿಫಲಿಸಿ ವಕ್ರೀಭವಿಸಿ ವರ್ಣರಂಜಿತ ದೃಶ್ಯ ಬೀರುವ ಇಬ್ಬನಿಗಳ ಹಾಸೆ ನೋಡಲು ಬಲು ಸುಂದರ. ನಿರಭ್ರ ಆಕಾಶ ಮತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →