Топ-100

ⓘ Free online encyclopedia. Did you know? page 23                                               

ರಾಸಯನಿಕ ಚಕ್ರಗಳು

ಜೀವಭೂರಾಸಾಯನಿಕ ಚಕ್ರವು ಹೆಸರೇ ಹೇಳುವಂತೆ ಜೈವಿಕ, ರಾಸಯನಿಕ ಮತ್ತು ಭೌಮಿಕ ಘಟಕಗಳನ್ನೊಳಗೊಂಡಿದೆ. ಇಂಗಾಲ, ಆಮ್ಲಜನಕ, ಸಾರಜನಕ, ನೀರು, ರಂಜಕ, ಗಂಧಕ ಮುಂತಾದ ಪೋಷಕಾಂಶಗಳು ಜೈವಿಕ ಮತ್ತು ಭೌತಿಕ ಜಗತ್ತಿನ ನಡುವೆ ನಿರಂತರವಾಗಿ ವಿನಿಮಯಗೊಳ್ಳುತ್ತವೆ. ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಚಕ್ರೀಯ ಚಲನೆಯನ ...

                                               

ರೈಬೋಸೋಮ್‌

ರೈಬೋಸೋಮ್‌‌ಗಳು ಜೀವಕೋಶಗಳ ಅಂಗಭಾಗಗಳಾಗಿದ್ದು, ಅಮೈನೋ ಆಮ್ಲಗಳಿಂದ ಪ್ರೋಟೀನುಗಳನ್ನು ಅವು ತಯಾರಿಸುತ್ತವೆ. "ಪ್ರಧಾನ ತತ್ತ್ವ" ಎಂಬುದಾಗಿ ಅನೇಕವೇಳೆ ಉಲ್ಲೇಖಿಸಲ್ಪಡುವ ಜೀವಶಾಸ್ತ್ರದ ಪ್ರಧಾನ ಸೂತ್ರಗಳಲ್ಲಿ ಒಂದೆಂದರೆ, RNAಯನ್ನು ರೂಪಿಸಲು DNAಯು ಬಳಸಲ್ಪಡುತ್ತದೆ, ಮತ್ತು ಸದರಿ RNAಯು ಪ್ರೋಟೀನನ್ನು ...

                                               

ಲೋಹಶಾಸ್ತ್ರ

ಲೋಹಶಾಸ್ತ್ರ ಎಂದರೆ ಅದಿರಿನಿಂದ ಲೋಹವನ್ನು ಬೇರ್ಪಡಿಸಿ ಉಪಯೋಗಿಸುವ ವಿಜ್ಞಾನದ ಶಾಖೆ.ಇದರಲ್ಲಿ ಸಂಸ್ಕರಣ ಲೋಹಶಾಸ್ತ್ರ ಮತ್ತು ಭೌತಿಕ ಅಥವಾ ಮಿಶ್ರಲೋಹ ಲೋಹಶಾಸ್ತ್ರ ವೆಂದು ಎರಡು ವಿಧಗಳು ಬೆಳೆದು ಬಂದಿವೆ.ಸಂಸ್ಕರಣ ಲೋಹ ಶಾಸ್ತ್ರವು ಅದಿರಿನಿಂದ ಲೋಹಗಳನ್ನು ಬೇರ್ಪಡಿಸಿ ಶುದ್ದೀಕರಿಸುವ ವಿಧಾನಗಳನ್ನು ತಿಳ ...

                                               

ಲೋಹಾಭ

ಲೋಹಾಭಗಳೆಂದರೆ ಲೋಹ ಮತ್ತು ಅಲೋಹಗಳೆರಡರ ನಡುವಿನ ಗುಣಲಕ್ಷಣಗಳನ್ನು ತೋರುವ ಅಥವಾ ಅವೆರಡರ ಗುಣಲಕ್ಷಣಗಳನ್ನು ತೋರುವ ಮೂಲವಸ್ತುಗಳು. ಇವುಗಳ ವಿಭಿನ್ನವಾದ ಮತ್ತು ವಿಚಿತ್ರವಾದ ಗುಣಲಕ್ಷಣಗಳನ್ನು ತೋರುವ ಗುಣದಿಂದಾಗಿ ಇವುಗಳಿಗೆ ನಿಖರವಾದ ವ್ಯಾಖ್ಯೆಯನ್ನು ನೀಡುವುದು ಕಷ್ಟ. ಈ ವಿಶೇಷ ಗುಣದ ಹೊರತಾಗಿಯೂ ಇವು ...

                                               

ವಂಶವಾಹಿ

ಡಿ.ಎನ್.ಎ ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ. ವಂಶವಾಹಿಯು ನ್ಯೂಕ್ಲಿಯೊಟೈಡ್‌ಗಳಿಂಆದ ಡಿಎನ್ಎಯ ಒಂದು ನೆಲೆ ಅಥವಾ ಪ್ರದೇಶ ಮತ್ತು ಅನುವಂಶಿಕತೆಯ ಅಣ್ವಿಕ ಘಟಕ.:ಶಬ್ದಾರ್ಥಗಳು ಜೀವಿಯೊಂದು ತನ್ನ ಸಂತಾನಕ್ಕೆ ವಂಶವಾಹಿಗಳನ್ನು ಕೊಡುವುದು ಜೀವಿಯ ...

                                               

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ ಅಥವಾ ಆಪ್ತ ಸಮಾಲೋಚನೆ, ಎಂದರೆ, ವಂಶ ಪಾರಂಪರ್ಯವಾಗಿ ಬಂದ ಖಿನ್ನತೆಯ ಅಪಾಯವಿರುವ ರೋಗಿ ಅಥವಾ ಅವರ ಸಂಬಂಧಿಕರಿಗೆ, ಅದರ ಪರಿಣಾಮ ಮತ್ತು ಖಿನ್ನತೆಯ ಗುಣ ಲಕ್ಷಣಗಳ ಬಗ್ಗೆ ಸಲಹೆ ನೀಡಲು, ಖಿನ್ನತೆ ಬೆಳೆಯುವ ಅಥವಾ ವರ್ಗಾಯಿಸುವ ಸಂಭವನೀಯತೆಯನ್ನು ಮತ್ತು ...

                                               

ವಲಸೆ

ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ. ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟ ...

                                               

ವಾಯುಬಲವಿಜ್ಞಾನ

ವಾಯುಬಲವಿಜ್ಞಾನ ಚಲನಶಾಸ್ತ್ರದ ವಿಭಾಗವಾಗಿದೆ. ಇದು ವಾಯುವಿನ ಚಲನೆ, ಅದರಲ್ಲೂ ವಿಶಿಷ್ಟವಾಗಿ, ವಾಯು ಚಲಿಸುವ ವಸ್ತುವಿನೊಂದಿಗೆ ಪರಸ್ಪರಕ್ರಿಯೆ ನಡೆಸಿದಾಗ ಅದರ ವರ್ತನೆ ಕುರಿತು ಅಧ್ಯಯನ ನಡೆಸುವ ವಿಭಾಗವಾಗಿದೆ. ವಾಯುಬಲವಿಜ್ಞಾನವು ದ್ರವ ಬಲವಿಜ್ಞಾನ ಮತ್ತು ಅನಿಲ ಬಲವಿಜ್ಞಾನಗಳ ಉಪವಿಭಾಗವಾಗಿದ್ದು, ಇವೆ ...

                                               

ವಾಲ್ಫಗಾಂಗ್ ಪೌಲಿ

ವಾಲ್ಫಗಾಂಗ್ ಅರ್ನೆಸ್ಟ್ ಪೌಲಿ 25 ಏಪ್ರಿಲ್ 1900 - 15 ಡಿಸೆಂಬರ್ 1958 ಆಸ್ಟ್ರಿಯದಲ್ಲಿ ಹುಟ್ಟಿದ ಒಬ್ಬ ತಾತ್ವಿಕ ಭೌತಶಾಸ್ತ್ರಜ್ಞ ಹಾಗೂ ಕ್ವಾಂಟಮ್ ಭೌತಶಾಸ್ತ್ರದ ಅನ್ವೇಷಕ. ಕ್ರಿ.ಶ. 1945ರಲ್ಲಿ ಆಲ್ಬರ್ಟ್ ಐನ್‍ಸ್ಟೀನ್ ರವರಿಂದ ನಾಮನಿರ್ದೇಶನಗೊಂಡು ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡ ...

                                               

ವಿಓಎಲ್‌ಟಿಇ

ವಿಓಎಲ್‌ಟಿಇ ಎಂದರೆ ಮೊಬೈಲ್ ಫೋನ್ ಮತ್ತು ಇತರೆ ಸಂಪರ್ಕ ಸಾಧನಗಳ ನಡುವೆ ಅತಿ ವೇಗದಲ್ಲಿ ಮಾಹಿತಿಯ ರವಾನೆಯ ಒಂದು ಶಿಷ್ಟತೆ. ಇದನ್ನು ಪಿಆರ್‍ಡಿ ಐಆರ್ ೯೨ ಶಿಷ್ಟತೆಯಲ್ಲಿ ವಿವರಿಸಲಾಗಿದೆ. ಇದು Voice over Long Term Evolution ಎಂಬುದರ ಹ್ರಸ್ವ ರೂಪ. ಇದು ಬಹುಮಟ್ಟಿಗೆ ವಿಓಐಪಿಗೆ ಸಮೀಪವಾಗಿದೆ. ಇದನ ...

                                               

ವಿಜ್ಞಾನದ ಹೊಸ ಸಂಶೋದನೆಗಳು

ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: ಅಲ್ಲಿನ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ಒಂದು ಹೊಸ ಸಂಶೋಧನೆ ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ ಚಕ್ರವೊಂದನ್ನು ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ ಪರಿವರ್ತಿಸಿದ್ದಾರೆ. ...

                                               

ವಿಜ್ಞಾನಿ

ಅತ್ಯಂತ ವಿಶಾಲವಾದ ಅರ್ಥದಲ್ಲಿ, ವಿಜ್ಞಾನಿ ಪದವು ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಯಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಯನ್ನು ಅಥವಾ ತತ್ವ ಸಿದ್ಧಾಂತಕ್ಕೆ ಅಥವಾ ತಾತ್ವಿಕ ಪಂಥಕ್ಕೆ ಸಂಬಂಧಿಸಿರುವಂಥ ಉದ್ಯೋಗಗಳು ಮತ್ತು ಸಂಪ್ರದಾಯಗಳಲ್ಲಿ ಭಾಗವಹಿಸುವ ವ್ಯಕ್ತಿಯನ್ನು ನಿರ್ದೇಶಿಸುತ್ತದೆ. ಹ ...

                                               

ವಿದಳನ

ಬೈಜಿಕ ಬೌತಶಾಸ್ತ್ರ ಮತ್ತು ಬೈಜಿಕ ರಸಾಯನಶಾಸ್ತ್ರದಲ್ಲಿ, ಬೈಜಿಕ ವಿದಳನವು ಬೈಜಿಕ ಪ್ರತಿಕ್ರಿಯೆ ಅಥವಾ ವಿಕಿರಣ ಶೀಲ ಕ್ಷೀಣತೆ ಪ್ರಕ್ರಿಯೆಯಾಗಿದ್ದು, ಇಲ್ಲಿ ಬೀಜಕೇಂದ್ರವು ವಿದಳನ ಹೊಂದಿ ಸಣ್ಣ ಸಣ್ಣ ಬೀಜ ಗಳಾಗಿ ವಿಭಜನೆ ಹೊಂದುತ್ತದೆ.ವಿದಳನ ಕ್ರಿಯೆಯು ಪ್ರತಿಸಲವು ನ್ಯೂಟ್ರಾನ್‍ಗಳನ್ನು ಮತ್ತು ಫೋಟಾನ್ ...

                                               

ವಿದ್ಯುತ್ಕಾಂತೀಯ ಪ್ರೇರಣೆ

ಒಂದು ವಾಹಕದಲ್ಲಿ ವಿದ್ಯುತ್ ಪ್ರವಾಹವು ಉಂಟಾದಾಗ, ಆ ವಾಹಕದ ಸುತ್ತ ಕಾಂತಕ್ಷೇತ್ರ ಏರ್ಪಡುತ್ತದೆ. ಹಾಗೆಯೇ ಒಂದು ವಾಹಕ ಸುರುಳಿಯಲ್ಲಿ ಕಾಂತಕ್ಷೇತ್ರವನ್ನು ಬದಲಾಯಿಸಿದಾಗ ಪ್ರೇರಿತ ವಿದ್ಯುತ್ ಚಾಲಕಬಲವು ಆ ವಾಹಕದ ತುದಿಗಳಲ್ಲ ಉಂಟಾಗುತ್ತದೆ. ಅಂದರೆ ಒಂದು ವಾಹಕ್ಕೆ ಸಂಬಂದಿಸಿದ ಕಾಂತಕ್ಷೇತ್ರವು ಬದಲಾದಾಗ ...

                                               

ವಿಮೋಚನ ವೇಗ

ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ. ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ. ಗೋಳಾಕಾರ ಸ ...

                                               

ವಿಶ್ವ ಅಥವಾ ಈ ಜಗತ್ತು

Universe ವಿಶ್ವವು ಸಮಸ್ತವನ್ನೂ ಒಳಗೊಂಡಿರುವ ಭೌತವ್ಯವಸ್ಥೆ. ನಮಗೂ ನಮ್ಮ ಉಪಕರಣಗಳಿಗೂ ಗೋಚರವಾಗುವ ಮತ್ತು ವರ್ತಮಾನದಲ್ಲಿ ಗೋಚರವಾಗದೆ ಮುಂದೆಂದೋ ಅನಾವರಣ ಗೊಳ್ಳಲಿರುವ ಸಕಲ ಭೌತಕಾಯಗಳ, ಶಕ್ತಿ ಆಕರಗಳ ಮತ್ತು ವಿಕಿರಣಮೂಲಗಳ ಸಮಗ್ರ ಸಮುದಾಯವಿದು. ವಿಶ್ವದ ವ್ಯಾಖ್ಯೆ ನಮ್ಮಿಂದ ಆರಂಭವಾಗಿ ಮುಂದೆ ನಮ್ಮ ನ ...

                                               

ವೆಸ್ಟನ್ ಎ ಪ್ರೈಸ್

ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್ ಪ್ರಾಥಮಿಕವಾಗಿ ಪೋಷಣೆ, ದಂತದ ಆರೋಗ್ಯ ಮತ್ತು ಭೌತಿಕ ಆರೋಗ್ಯ ಬಗ್ಗೆ ಸಂಬಂಧ ಕಲ್ಪಿಸುವ ಸಿದ್ಧಾಂತವನ್ನು ಮಂಡಿಸಿದ ಒಬ್ಬ ದಂತ ವೈದ್ಯ ಎಂದು ತಿಳಿಯಲ್ಪಡುತ್ತಾನೆ. ಆತನು ನ್ಯಾಶನಲ್ ಡೆಂಟಲ್ ಅಸೋಸಿಯೇಶನ್ ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದನು. ಅದು ನಂತರ ಅಮೇ ...

                                               

ವೇಗವರ್ಧನೆ

ವೇಗವರ್ಧನೆ ಎಂದರೆ ವೇಗವರ್ಧಕವೆಂಬ ಪದಾರ್ಥಗಳ ಭಾಗವಹಿಸುವಿಕೆಯಿಂದ ರಾಸಾಯನಿಕ ಕ್ರಿಯೆಯ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆ. ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ಇತರ ಕಾರಕಗಳಿಗಿಂತ ಭಿನ್ನವಾಗಿ, ಒಂದು ವೇಗವರ್ಧಕವನ್ನು ಸ್ವತಃ ಕ್ರಿಯೆಯು ಬಳಸಿಕೊಳ್ಳುವುದಿಲ್ಲ. ಒಂದು ವೇಗವರ್ಧಕವು ಹಲವಾರು ರಾಸಾಯನಿಕ ಪರ ...

                                               

ವೈ-20 ವಿಮಾನ

ಕ್ಸಿಯಾನ್ ವೈ-20 ಚೀನೀ: 运 -20 ಒಂದು ದೊಡ್ಡ ಸೇನಾ ಸಾಗಣೆಯ ವಿಮಾನವಾಗಿದೆ. ಈ ಚೀನಾದ ವಿಮಾನ ಯೋಜನೆಯು ಕ್ಸಿಯಾನ್ ವಿಮಾನ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಅಭಿವೃದ್ಧಿ ಮಾಡುತ್ತಿದೆ. ಅಧಿಕೃತವಾಗಿ 2006 ರಲ್ಲಿ ಅದು ಆರಂಭವಾಗಿದೆ. ವಿಮಾನದ ಅಧಿಕೃತ ಸಂಕೇತನಾಮ ಕುನ್‍ಪೆಂಗ್ ಚೀನೀ: 鲲 鹏 ಇದು ಪ್ರಾಚೀನ ಚೀ ...

                                               

ವೈಜ್ಞಾನಿಕ ಕ್ರಾಂತಿ

ವೈಜ್ಞಾನಿಕ ಕ್ರಾಂತಿ ಎಂದರೆ ಆರಂಭಿಕ ಆಧುನಿಕ ಕಾಲದಲ್ಲಿ ಗಣಿತ, ಭೌತಶಾಸ್ತ್ರ, ಖಗೋಳವಿಜ್ಞಾನ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಬೆಳವಣಿಗೆಗಳು ಪ್ರಕೃತಿಯ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಿದ ಹಲವು ಘಟನಾವಳಿಗಳ ಸರಣಿ. ಇದರ ಪರಿಣಾಮವಾಗಿ ಆಧುನಿಕ ವಿಜ್ಞಾನ ಹೊರಹೊಮ್ಮಿತು. ವೈಜ್ಞಾನಿಕ ಕ್ರಾ ...

                                               

ವ್ಯಕ್ತನಮೂನೆ

ವ್ಯಕ್ತನಮೂನೆ ಯು ಜೀವಿಯೊಂದರ ಅವಲೋಕಿಸ ಬಹುದಾದ ಗುಣಗಳ ಮೊತ್ತ ಮತ್ತು ಇದು ಜೀವಿಯ ರಚನೆ, ಬೆಳವಣಿಗೆ, ಜೀವರಸಾಯನಿಕ ಅಥವಾ ದೈಹಿಕ ಕ್ರಿಯೆಗಳು, ರುತು ಸಂಬಂಧಿತ ಕ್ರಿಯೆಗಳು, ವರ್ತನೆಗಳು ಮತ್ತು ವರ್ತನೆಯ ಉಪ-ಉತ್ಪನ್ನಗಳನ್ನು ಒಳಗೊಳ್ಳುತ್ತದೆ. ವ್ಯಕ್ತನಮೂನೆಯು ಜೀವಿಯ ವಂಶವಾಹಿಯ ಅಭಿವ್ಯಕ್ತಿ ಮತ್ತು ಪರಿ ...

                                               

ಶಬ್ದ

ಭೌತಶಾಸ್ತ್ರದ ಪ್ರಕಾರ ಶಬ್ಧ ಎಂಬುದು ಒಂದು ಕಂಪನ. ಇದು ಯಾಂತ್ರಿಕ ತರಂಗದ ರೂಪದಲ್ಲಿ ನಮ್ಮ ಕಿವಿಗೆ ಕೇಳುತ್ತದೆ. ಹಾಗೂ ಒತ್ತಡ ಮತ್ತು ಸ್ಥಾನಪಲ್ಲಟಗಳ ಮೂಲಕ ಒಂದು ಮಾಧ್ಯಮದಲ್ಲಿ ಚಲಿಸುವ ಗಾಳಿ, ನೀರು ಅಲೆಯಾಗಿದೆ.

                                               

ಶರೀರಶಾಸ್ತ್ರ

ಶರೀರಶಾಸ್ತ್ರ ವು ಜೀವಿಗಳ ದೇಹದ ಭಾಗಗಳ ಕಾರ್ಯನಿರ್ವಹಣೆಯ ವಿಜ್ಞಾನವಾಗಿದೆ. ಇದು ಜೀವಶಾಸ್ತ್ರದ ಒಂದು ಉಪವಿಭಾಗವಾಗಿದೆ. ಶರೀರಶಾಸ್ತ್ರದಲ್ಲಿ, ಜೀವವ್ಯವಸ್ಥೆಯಲ್ಲಿ ಜೀವಿಗಳು, ಅಂಗವ್ಯೂಹಗಳು, ಅಂಗಗಳು, ಜೀವಕೋಶಗಳು ಮತ್ತು ಜೀವಾಣುಗಳು ಹೇಗೆ ರಾಸಾಯನಿಕ ಅಥವಾ ಭೌತಿಕ ಕಾರ್ಯ ನಿರ್ವಹಣೆ ಮಾಡುತ್ತವೆ ಎಂಬುದಕ ...

                                               

ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ

ಭಾರತದ ಹೆಸರಾಂತ ವಿಜ್ಞಾನಿ ಡಾ.ೊಶಾಂತಿಸ್ವರೂಪ್ ಭಟ್ನಾಗರ್ ನಡೆಸಿದ ಪ್ರಮುಖ ಸಂಶೋಧನೆಗಳು ಕಲಾಯ್ಡ ಮತ್ತು ದ್ಯುತಿ ರಾಸಾಯನ ವಿಜ್ಞಾನಕ್ಕೆ ಸಂಬಂಧಿಸಿವೆ. ಸುಲಭ ಬೆಲೆಯಲ್ಲಿ ಆಕರ್ಷಕ ಕೃತಕ ಆಭರಣಗಳನ್ನು ತಯಾರಿಸಿದರು. ಕಬ್ಬಿನ ನಾರು, ವನಸ್ಪತಿ ನಾರುಗಳ ಬಗ್ಗೆ ಸಂಶೋಧನೆ ನಡೆಸಿದರು. ಕೃತಕ ರಾಳಗಳನ್ನು ತಯಾರ ...

                                               

ಶೆಂಝೌ–11 (ಚೀನಾದ ಬಾಹ್ಯಾಕಾಶ ನೌಕೆ)

ಚೀನಾದ ಶೆಂಝೌ ಪ್ರೋಗ್ರಾಂನ, ‘ಶೆಂಝೌ–11’ ಬಾಹ್ಯಾಕಾಶ ನೌಕೆಯು ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 17 ಅಕ್ಟೋಬರ್ 2016 16 ಅಕ್ಟೋಬರ್ Uಖಿಅ ರಂದು ಉಢವಣೆಯಾಯಿತು. ಇದು ಒಂದು ಬಾಹ್ಯಾಕಾಶ ಮಾನವಚಾಲಿತ ನೌಕೆ. ಇದು ಚೀನಾದ ಆರನೇ ಸಿಬ್ಬಂದಿ ಆಧಾರಿತ ಬಾಹ್ಯಾಕಾಶ ಯೋಜನೆಯಾಗಿದೆ. ಇದು ಸುಮಾರು ಎರಡು ದ ...

                                               

ಶೋಧಿಸಿದವರ ಹೆಸರುಗಳನ್ನೇ ಇಡಲಾದ ಶೋಧನೆಗಳ ಪಟ್ಟಿ

ಈ ಲೇಖನ ಶೋಧನೆಯನ್ನೂ, ಶೋಧಕರನ್ನೂ ಪಟ್ಟಿ ಮಾಡುತ್ತದೆ. ಥೆರೆಮಿನ್ – ಲಿಯೋನ್ ಥೆರೆಮಿನ್ ಬೋವೀ ಚಾಕು – ಜಿಮ್ ಬೋವೀ ಬೆಸ್ಸಿಮರ್ ಪರಿವರ್ತಕ – ಹೆನ್ರಿ ಬೆಸ್ಸಿಮರ್ Gatling gun – Richard J. Gatling ಮ್ಯಾಕ್ಸಿಮ್ ಪಿಸ್ತೂಲು – ಹಿರಾಮ್ ಮ್ಯಾಕ್ಸಿಮ್ ಮೊರ್ಸ್ ಕೋಡ್ – ಸ್ಯಾಮ್ಯುಯೆಲ್ ಮೋರ್ಸ್ ಡೇವಿ ಹ ...

                                               

ಸಂತಾನ ನಿಯಂತ್ರಣ

ಸಂತಾನ ನಿಯಂತ್ರಣ ಮಕ್ಕಳು ಬೇಡ ಎಂಬುದನ್ನು ದೃಢಪಡಿಸುವ ವಿಜ್ಞಾನ ವ್ಯವಸ್ಥೆಯಾಗಿದೆ. ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆತುಂಬಾ ಎನ್ನುತ್ತಾ ಹತ್ತುಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಸಾಕಲಾರದೆ ಪರಿತಪಿಸುತ್ತಿದ್ದರು. ಈ ಕಾರಣಕ್ಕಾಗಿ ಮನೆಯೊಂದು ಮಕ್ಕಳೆರಡು ಎಂಬ ವ್ಯವಸ್ಥೆ ಜಾರಿಗೆ ಬಂತು.

                                               

ಸಂಭೋಗ

ಗಂಡು ಮತ್ತು ಹೆಣ್ಣುಗಳು ಕೂಡಿ ಸೃಷ್ಟಿಕಾರ್ಯದಲ್ಲಿ ತೊಡಗುವುದೇ ಲೈಂಗಿಕ ಕ್ರಿಯೆಯ ಮುಖಾಂತರ. ಮಗುವಿಗೆ ಜನ್ಮವೀಯುವುದು ಸಾಧ್ಯವಾಗುವುದು ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ. ಗಂಡು ಹೆಣ್ಣುಗಳು ಸಂಗಾತಿಗಳಾಗಿ ಜೊತೆಯಾಗಿ ಏಕಾಂತದಲ್ಲಿರುವಾಗ ಇಬ್ಬರಲ್ಲೂ ಕಾಮಾಸಕ್ತಿ ಕೆರಳುತ್ತದೆ. ಇದರಿಂದಾಗಿ ಗಂಡು ಹೆಣ್ಣ ...

                                               

ಸಂವಹನ

ಸಂಪರ್ಕ ವೆಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತು ವಿನಿಂದ ಇನ್ನೊಂದಕ್ಕೆ ಮಾಹಿತಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ ಸಂಚಯ‍‌‌ ಮತ್ತು ಸಂಕೇತ ಶಾಸ್ತ್ರದ ನಿಯಮಗಳೊಂದಿಗೆ, ಕನಿಷ್ಠ ...

                                               

ಸಂವೇದಕ

ಸಂವೇದಕ ವು ಒಂದು ಭೌತಿಕ ಪ್ರಮಾಣವನ್ನು ಅಳೆದು ಒಬ್ಬ ವೀಕ್ಷಕ ಅಥವಾ ಒಂದು ಸಾಧನದಿಂದ ಓದಲ್ಪಡಬಲ್ಲ ಒಂದು ಸಂಕೇತವಾಗಿ ಪರಿವರ್ತಿಸುವ ಒಂದು ಪರಿವರ್ತಕ. ಉದಾಹರಣೆಗೆ, ಒಂದು ಪಾದರಸ ಉಷ್ಣಮಾಪಕವು ಅಳೆಯಲಾದ ಉಷ್ಣತೆಯನ್ನು ಒಂದು ಮಾಪನಾಂಕಿತ ಗಾಜು ಕೊಳವೆಯ ಮೇಲೆ ಓದಲ್ಪಡಬಲ್ಲ ಒಂದು ದ್ರವದ ಹರಡುವಿಕೆ ಅಥವಾ ಕು ...

                                               

ಸಮುದ್ರಶಾಸ್ತ್ರ

ಸಮುದ್ರಶಾಸ್ತ್ರ ವು, ಸಮುದ್ರವಿಜ್ಞಾನ ಅಥವಾ ಕಡಲಿನ ವಿಜ್ಞಾನ ಎಂದೂ ಕೂಡ ಕರೆಯಲ್ಪಡುತ್ತದೆ, ಇದು ಸಮುದ್ರಗಳ ಬಗ್ಗೆ ಅಧ್ಯಯನ ಮಾಡುವ ಭೂವಿಜ್ಞಾನದ ಒಂದು ಶಾಖೆಯಾಗಿದೆ. ಇದು ಕಡಲಿನ ಜೀವಸಮೂಹ ಮತ್ತು ಪರಿಸರ ವ್ಯವಸ್ಥೆಗಳು; ಸಮುದ್ರ ಪ್ರವಾಹಗಳು, ತರಂಗಗಳು, ಮತ್ತು ಭೂಭೌತ ದ್ರವ ಬಲವಿಜ್ಞಾನಗಳು; ಪ್ಲೇಟ್ ರಚ ...

                                               

ಸಿರಿಭೂವಲಯಸಾಗರರತ್ನಮಂಜೂಷ

ಕುಮುದೆಂದುವಿನ "ಸಿರಿಭೂವಲಯ" ಗ್ರಂಥವು ಸರ್ವಭಾಷಾಮಯಿ, ಸರ್ವಜ್ಞಾನಮಯಿ, ಸರ್ವಶಾಸ್ತ್ರಮಯಿಯಾದುದು. ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವು ಅಡಕವಾಗಿದೆಯೆಂದು ಹೇಳಲಾಗಿದೆ. ಅಂತರ್ಸಾಹಿತ್ಯರೂಪದಲ್ಲಿ ಈಗಾಗಲೇ ಸಂಸ್ಕೃತ, ಪ್ರಾಕೃತ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪಾಳಿ ಮುಂತಾದ ಹಲವಾರು ಭಾಷಾ ಸಾಹಿತ ...

                                               

ಸಿರೆ

ಸಿರೆಗಳು ಹೃದಯದ ಕಡೆಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು. ಬಹುತೇಕ ಸಿರೆಗಳು ಅಂಗಾಂಶಗಳಿಂದ ಹೃದಯಕ್ಕೆ ಆಮ್ಲಜನಕ ರಹಿತ ರಕ್ತವನ್ನು ಸಾಗಿಸುತ್ತವೆ; ಶ್ವಾಸಕೋಶದ ಸಿರೆ ಮತ್ತು ಹೊಕ್ಕುಳಿನ ಸಿರೆಗಳು ಅಪವಾದಗಳಾಗಿವೆ, ಇವೆರಡೂ ಹೃದಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ. ಸಿರೆಗಳಿಗೆ ತದ್ವಿರುದ್ ...

                                               

ಸಿಲಿಕಾನ್

ಸಿಲಿಕಾನ್ ಒಂದು ಅಲೋಹ ಮೂಲಧಾತು. ಇದು ಆಮ್ಲಜನಕದ ನಂತರ ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಮೂಲವಸ್ತು. ಭೂಪದರದಲ್ಲಿ ಸುಮಾರು ೨೮ ಶೇಕಡಾ ಸಿಲಿಕಾನ್ ಇದೆ ಎಂದು ಅಂದಾಜು. ಸಿಲಿಕಾನ್ ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಮರಳಿನಲ್ಲಿ ಮುಖ್ಯ ವಸ್ತುವಾಗಿರುವ ಸಿಲಿಕ ದ ...

                                               

ಸೂಕ್ಷ್ಮ ಜೀವ ವಿಜ್ಞಾನ

ಸೂಕ್ಷ್ಮ ಜೀವವಿಜ್ಞಾನ ಎಂಬುದು ಸೂಕ್ಷ್ಮಜೀವಿಗಳ ಅಧ್ಯಯನವಾಗಿದ್ದು, ಈ ಸೂಕ್ಷ್ಮಜೀವಿಗಳು ಏಕಕೋಶೀಯ ಅಥವಾ ಜೀವಕೋಶ-ಗುರ್ಚಛದ ಅತಿಸೂಕ್ಷ್ಮ ಜೀವಿಗಳಾಗಿರುತ್ತವೆ. ಇದು ಶಿಲೀಂಧ್ರಗಳು ಮತ್ತು ಪ್ರೋಟಿಸ್ಟ್‌ ವರ್ಗಕ್ಕೆ ಸೇರಿದ ಜೀವಿಗಳ ರೀತಿಯ ಯೂಕ್ಯಾರಿಯಟ್‌ ಜೀವಿಗಳು ಹಾಗೂ ಪ್ರೋಕ್ಯಾರಿಯಟ್‌ ಜೀವಿಗಳನ್ನು ಒಳ ...

                                               

ಸೂಪರ್ ಮೂನ್

ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತು ಬರುವಾಗ ಕೆಲವೊಂದು ಸಲ ಭೂಮಿಗೆ ಬಹಳ ಹತ್ತಿರದಲ್ಲಿ ಸುತ್ತು ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುತ್ತಾನೆ ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ.ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ ೧೪ ಪಾಲು ದೊಡ್ಡದಾಗಿರುತ್ತದೆ.ಹಾಗು ಬೆಳಕು ಕೂಡ ೩೦ ಪಾಲು ಜಾಸ್ ...

                                               

ಸೃಷ್ಟಿ ಮತ್ತು ವಿಜ್ಞಾನ

ಸೂರ್ಯನು ಭೂಮಿಯಿಂದ ಸರಾಸರಿ 149.6 ಮಿಲಿಯನ್14.96 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ದೂರವನ್ನು ಖಗೋಲಮಾನದ ದೂರದ ಅಳತೆಗೆ 1 ಎಯು ಖಗೋಲ ಮಾನವೆಂದು ಹೇಳುತ್ತಾರೆ. ಸೂರ್ಯನು ತನ್ನ ಅಕ್ಷದ ಮೇಲೆ ಸರಿ ಸುಮಾರು 28 ದಿನಗಳಲ್ಲಿ ತಿರುಗತ್ತಿದ್ದಾನೆ. ಸೂರ್ಯನ ಕೇಂದ್ರ ಅತಿಯಾದ ಸಾಂದ್ರತೆಹೊಂದಿದೆ-ನೀರಿನ ಸಾಂದ ...

                                               

ಸೌರಕಲೆ

ಸೌರಕಲೆಗಳು ಸೂರ್ಯನ ಉಜ್ವಲ ದ್ಯುತಿಗೋಳದಲ್ಲಿ ತಾತ್ಕಾಲಿಕವಾಗಿ ನಡೆಯುವ ಒಂದು ವಿದ್ಯಮಾನ.ಇವುಗಳು ಆಗಾಗ ಒಂಟೊಂಟಿಯಾಗಿ ಅಥವಾ ಭಾರೀ ಗುಂಪು ಗುಂಪಾಗಿ ಚಿತ್ರ ವಿಚಿತ್ರ ಆಕಾರಗಳಲ್ಲಿ ಮೈದಳೆವ ಕಪ್ಪು ಮಚ್ಚೆಗಳು.

                                               

ಸೌರಮಂಡಲ

ಸೌರಮಂಡಲವು ಸೂರ್ಯನ ಗುರುತ್ವಾಕರ್ಷನೆಯ ಬಂಧನದದಲ್ಲಿ ಗ್ರಹಗಳು ಹಾಗೂ ಇನ್ನಿತರ ವಸ್ತು ತಮ್ಮ ಕಕ್ಷೆಯಲ್ಲಿ ಚಲಿಸುತ್ತಿರುವ ಮಂಡಲ. ಹಲವು ಗ್ರಹಗಳು, ಉಪಗ್ರಹಗಳು, ಧೂಮಕೆತು, ಕ್ಷುದ್ರಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ. ಅವುಗಳಲ್ಲಿ ಗ್ರಹಗಳು ೮. ಬುಧ ಗ್ರಹ ಅತಿ ಚಿಕ್ಕ ಹಾಗೂ ಸಣ್ಣ ಕಕ್ಷೆ ಹೊಂದಿರುವ ಗ ...

                                               

ಸ್ತ್ರೀರೋಗಗಳು

ಯುಕ್ತ ವೇಳೆಯಲ್ಲಿ ಸಲಹೆ ಮತ್ತು ಪ್ರಾರಂಭದಲ್ಲಿಯೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು.

                                               

ಹಂಫ್ರಿ ಡೇವಿ

ಹಂಫ್ರಿ ಡೇವಿ ಇಂಗ್ಲೆಂಡ್‌ನ ರಸಾಯನಶಾಸ್ತ್ರಜ್ಞ.ಇವರು ಡೇವಿ ಲ್ಯಾಂಪ್ ಎಂಬ ಗಣಿಗಳಲ್ಲಿ ಕೆಲಸಮಾಡುವವರಿಗೆ ಉಪಯೋಗವಾಗುವ ದೀಪದ ಆವಿಷ್ಕಾರ ಮಾಡಿದುದರಿಂದ ಪ್ರಖ್ಯಾತಿಯನ್ನು ಪಡೆದರು.ಇದರೊಂದಿಗೆ ಹಲವಾರು ಕ್ಷಾರಗಳನ್ನು ಹಾಗೂ ಕ್ಷಾರೀಯ ಭಸ್ಮ ಲೋಹಗಳನ್ನು ಕಂಡುಹಿಡಿದರು.ಅರಿವಳಿಕೆಯಾಗಿ ನೈಟ್ರಸ್ ಆಕ್ಸ್‌ಡ್‌ನ ...

                                               

ಹಬೆ ಇಂಜಿನ್

ಹಬೆ ಇಂಜಿನ್ ಒಂದು ಉಷ್ಣ ಎಂಜಿನ್ ಆಗಿದ್ದು,ಅದು ಹಬೆಯನ್ನು ತನ್ನ ದ್ರವ ರ್ಕಾಯನಿರ್ವಹಣಾ ದ್ರವವನ್ನಾಗಿ ಬಳಸಿಕೊಂಡು ಯಾಂತ್ರಿಕ ಕೆಲಸವನ್ನು ಮಾಡುತ್ತದೆ. ೨೦೦೦ ವರುಷಗಳ ಹಿಂದೆಯೇ ಕುದಿಯುವ ನೀರಿನಿಂದ ಯಾಂತ್ರಿಕ ಚಲನೆಯು ಸಾದ್ಯವೆಂದು ತಿಳಿದಿತ್ತು.ಆದರೆ ಈ ಸಾಧನಗಳನ್ನು ಪ್ರಾಯೊಗಿಕವಾಗಿ ಬಳಸಲು ಆಗುತ್ತಿರ ...

                                               

ಹೋಮೋ ಎರೆಕ್ಟಸ್

ಹೋಮೋ ಎರೆಕ್ಟಸ್ ಹೋಮಿನಿನಿ ಬುಡಕಟ್ಟಿನ ಒಂದು ದ್ವಿಪಾದಿ ಮಾನವ ಮತ್ತು ಸುಮಾರು ೧.೯ ದಶಲಕ್ಷ ಹಿಂದಿನಿಂದ ಮತ್ತು ೭೦೦೦೦ ವರುಷಗಳ ಹಿಂದಿನವರೆಗೆ ಪ್ಲಿಸ್ಟೋಸಿನ್ ಕಾಲಮಾನದ ಬಹಳಷ್ಟು ಭಾಗದಲ್ಲಿ ಬದುಕಿದ್ದ. ಇವನು/ಳು ಆಫ್ರಿಕಾದಲ್ಲಿ ಹುಟ್ಟಿ ಜಾರ್ಜಿಯ, ಭಾರತ, ಶ್ರೀಲಂಕಾ, ಚೀನ ಮತ್ತು ಇಂಡೋನೇಶಿಯಾಗಳಿಗೆ ವಲ ...

                                               

ಹೋಮೋ ನಲೇದಿ

ಹೋಮೋ ನಲೇದಿ ಯ ಪತ್ತೆಹಚ್ಚುವಿಕೆಯು:ಮನುಷ್ಯ ತನ್ನ ಮೂಲದ ಹುಡುಕಾಟವನ್ನು ನಿಲ್ಲಿಸಿಲ್ಲ ಎಂದು ಸೂಚಿಸುತ್ತದೆ. ಭೂಮಿಯ ಮೇಲೆ ಜೀವಿ ಹುಟ್ಟಿ ಕೋಟ್ಯಂತರ ವರ್ಷಗಳಾಗಿವೆ. ಮನುಷ್ಯ ಹೇಗೆ ರೂಪ ತಳೆದ ಎಂಬುದು ಕೊನೆ ಇಲ್ಲದ ಕುತೂಹಲ. ಈ ಕುತೂಹಲಕ್ಕೆ ಹೊಸ ತಿರುವು ಸಿಕ್ಕಿದೆ. ವಿಸ್ಮಯಕಾರಿ ಸಂಶೋಧನೆಯೊಂದರಲ್ಲಿ, ಸ ...

                                               

ಹೋಮೋ ಹೆಬಿಲಿಸ್

ಹೋಮೋ ಹೆಬಿಲಿಸ್ ಹೋಮಿನಿನಿ ಬುಡಕಟ್ಟಿನ ದ್ವಿಪಾದಿಗಳಲ್ಲೊಂದು ಮತ್ತು ಸುಮಾರು ೨.೮ ರಿಂದ ೧.೫ ದಶಲಕ್ಷ ವರುಷಗಳ ಹಿಂದೆ ಇದು ಬದುಕಿತ್ತು. ಇದನ್ನು ಮೊದಲು ಲೂಯೀಸ್ ಮತ್ತು ಮೇರಿ ಲೀಕಿ ವಿಜ್ಞಾನಿ ದಂಪತಿಗಳು ತಂಜಾನಿಯದ ಓಲ್ಡುವೈ ಗಾರ್ಗ್‌ನಲ್ಲಿ ೧೯೬೦-೧೯೬೩ರ ನಡುವೆ ಸಾವಿರಾರು ಕಲ್ಲಿನ ಪರಿಕರಗಳೊಂದಿಗೆ ಪತ್ ...

                                               

2014ನೇ ಇಸವಿಯ ಕೆಲವು ಪ್ರಮುಖ ಘಟನೆಗಳು

ಅ. 29: ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್‌ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ. ಅ. 4: ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್‌’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಕಂಪೆನಿ ಘೋಷಿಸಿತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಜನಪ್ರಿಯವಾದ ಹ ...

                                               

ಮರಣದಂಡನೆ

ಮರಣದಂಡನೆ ಅಥವಾ ಫಾಸಿಶಿಕ್ಷೆ ಯು ಅಪರಾಧ ಮಾಡಿದ್ದಕ್ಕಾಗಿ ನೀಡುವ ಶಿಕ್ಷೆಯಾಗಿ ನ್ಯಾಯಾಂಗ ಪ್ರಕ್ರಿಯೆ ಮೂಲಕ ವ್ಯಕ್ತಿಯೊಬ್ಬನನ್ನು ಕೊಲ್ಲುವುದು. ಮರಣದಂಡನೆಯಲ್ಲಿ ಕೊನೆಗೊಳ್ಳುವ ಅಪರಾಧಗಳನ್ನು ಮರಣದಂಡನೆಗೆ ಗುರಿಯಾದ ಪಾತಕಗಳು ಅಥವಾ ಮರಣದಂಡನೆಗೆ ಗುರಿಯಾದ ಅಪರಾಧ ಗಳೆಂದು ಹೆಸರಾಗಿವೆ. ಕ್ಯಾಪಿಟಲ್ ಪದವು ...

                                               

ಭಾರತದ ಮಾನವ ಹಕ್ಕುಗಳು

ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ...

                                               

ಏಕರೂಪ ನಾಗರಿಕ ನೀತಿಸಂಹಿತೆ

ಭಾರತದ ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಭಾರತದಲ್ಲಿ ಅಳವಡಿಸಬೇಕೆಂದಿರುವ ಸಂಹಿತೆಯ ಆವರಣದಂತಹಾ ಪೌರ/ನಾಗರಿಕ ಕಾನೂನು ಸಂಹಿತೆಯ ಕಲ್ಪನೆಯಾಗಿದೆ. ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯ ...

                                               

ಅನಂತವಾದ

ಅನಂತವಾದ, ಇದು ಜೈನಶಾಸ್ತ್ರರೀತ್ಯ ಪ್ರತಿವಸ್ತುವೂ ಅನಂತಧರ್ಮಗಳನ್ನು ಹೊಂದಿರುವುದು ಎನ್ನುವ ವಾದ. ಅನೇಕಾಂತವಾದಕ್ಕೂ ಸ್ಯಾದ್ವಾದಕ್ಕೂ ಪೂರಕವಾಗಿ ಈ ವಾದ ನಿಂತಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →