Топ-100

ⓘ Free online encyclopedia. Did you know? page 22                                               

ದ್ರವ್ಯದ ಸ್ಥಿತಿಗಳು

ದಿನನಿತ್ಯ ನಾವು ನೋಡುವ, ಅನುಭವಿಸುವ ವಸ್ತುಗಳೆಲ್ಲವೂ ದ್ರವ್ಯಗಳು. ಕಲ್ಲು, ಮಣ್ಣು, ಗಣಕಯಂತ್ರ, ವಾಹನಗಳು, ಗಾಳಿ, ನೀರು ಇವೆಲ್ಲವೂ ದ್ರವ್ಯಗಳೇ; ಅಥಾರ್ಥ ರಾಶಿಯನ್ನು ಹೊಂದಿರುವ ಮತ್ತು ಸ್ಥಳವನ್ನು ಅಕ್ರಮಿಸುವ ಎಲ್ಲವೂ ದ್ರವ್ಯಗಳು. ಈ ದ್ರವ್ಯಗಳು ಪಡೆದಿರುವ ವಿಶಿಷ್ಟ ರೂಪಗಳನ್ನೇ ದ್ರವ್ಯದಸ್ಥಿತಿ ಗಳು ...

                                               

ದ್ರವ್ಯರಾಶಿ

ದ್ರವ್ಯರಾಶಿ ಎಂದರೆ ಒಂದು ವಸ್ತುವಿನಲ್ಲಿರುವ ದ್ರವ್ಯದ ಒಟ್ಟು ಮೌಲ್ಯ. ಆದರೆ ವಿಜ್ಞಾನಿಗಳು ದ್ರವ್ಯರಾಶಿ ಶಬ್ದವನ್ನು ದ್ರವ್ಯದ ಒಂದು ಗುಣವಾದ ಜಡತ್ವದ ಮಾಪಕವಾಗಿ ಬಳಸುತ್ತಾರೆ. ದ್ರವ್ಯರಾಶಿ ಮತ್ತು ತೂಕ ಸಮಾನವಲ್ಲ. ಒಂದು ವಸ್ತುವಿನ ತೂಕವು ಅದರ ಮೇಲಾಗುವ ಗುರುತ್ವ ಶಕ್ತಿಯನ್ನು ಅವಲಂಬಿಸಿರುತ್ತದೆಯಾದರ ...

                                               

ದ್ರಾವಣ ದಹನ ಸಂಶ್ಲೇಷಣೆ

ನ್ಯಾನೊ ಎಂಬುದು ಇಂದಿನ ವಿಜ್ಞಾನ ಯುಗದ ಅತ್ಯಂತ ಪ್ರಚಲಿತದಲ್ಲಿರುವ ಪದ ಹಾಗು ಆಧುನಿಕ ವಿಜ್ಞಾನದ ಸೊಗಡು. ನ್ಯಾನೊವಸ್ತುಗಳ ವಿಜ್ಞಾನವು ನ್ಯಾನೊ ಸಾಮಾಗ್ರಿಗಳ ಉತ್ಪಾದನೆ, ಅವುಗಳ ಗುಣಲಕ್ಷಣ ಮತ್ತು ಸೂಕ್ಷ್ಮ ಅಳತೆಯ ಕಾರಣದಿಂದ ಅವುಗಳು ಪ್ರದರ್ಶಿಸುವ ಅಸಾಧಾರಣವಾದ ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ತಿಳಿಸು ...

                                               

ನೈಸರ್ಗಿಕ ಆಯ್ಕೆ

ನೈಸರ್ಗಿಕ ಆಯ್ಕೆ ಎಂದರೆ ಜೀವಿಗಳ ವ್ಯಕ್ಯನಮೂನೆಯಲ್ಲಿನ ವ್ಯತ್ಯಾಸದ ಕಾರಣಕ್ಕೆ ಅವುಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿಯಲ್ಲಿ ಆಗುವ ವ್ಯತ್ಯಾಸ. ಜನಸಂಖ್ಯೆಯ ಅನುವಂಶಿಕವಾಗಿ ಪ್ರಾಪ್ತವಾಗಬಲ್ಲ ಗುಣಗಳು ಕಾಲಕಳೆದಂತೆ ಬದಲಾಗುವದನ್ನು ಒಳಗೊಳ್ಳುವ ಇದು ವಿಕಾಸದ ಅತಿ ಮುಖ್ಯ ಮೆಕಾನಿಸಂ. ಚಾರ್ಲ್ಸ್ ಡಾ ...

                                               

ನೊಬೆಲ್ ಪ್ರಶಸ್ತಿ

ನೊಬೆಲ್ ಪ್ರಶಸ್ತಿ ಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿ ಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯ ...

                                               

ನ್ಯೂಕ್ಲಿಯಿಕ್ ಆಮ್ಲ

ನ್ಯೂಕ್ಲಿಯಿಕ್ ಆಮ್ಲಗಳು ಜೈವಿಕಪಾಲಿಮರ್‌ಗಳು ಅಥವಾ ದೊಡ್ಡ ಜೈವಿಕಅಣುಗಳು ಮತ್ತು ಇಂದು ತಿಳಿದ ಎಲ್ಲಾ ಜೀವಿಗಳಿಗೂ ಅಗತ್ಯವಾದವು. ನ್ಯೂಕ್ಲಿಯಿಕ್ ಆಮ್ಲಗಳು ಡಿಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ ಅಥವಾ ಡಿಎನ್ಎ ಮತ್ತು ರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಆರ್‌ಎನ್‌ಎಗಳನ್ನು ಒಳಗೊಂಡಿದ್ದು ನ್ಯೂಕ್ಲಿಯೊಟೈಡ್ ಎ ...

                                               

ನ್ಯೂಕ್ಲಿಯೊಟೈಡ್

ನ್ಯೂಕ್ಲಿಯೊಟೈಡ್‌ಗಳುಮಾನೊಮರ್‌ಗಳಾಗುವ ಅಥವಾ ಡಿಎನ್ಎ ಮತ್ತು ಆರ್‌ಎನ್ಎ ಗಳಂತಹ ನ್ಯೂಕ್ಲಿಯಿಕ್ ಆಮ್ಲಗಳ ಉಪಘಟಕಗಳು. ನ್ಯೂಕ್ಲಿಯಿಕ್ ಆಮ್ಲದ ಕಟ್ಟದ ಇಟ್ಟಿಗೆಗಳಾದ ನ್ಯೂಕ್ಲಿಯೊಟೈಡ್ ಸಾರಜನಕ ಪ್ರತ್ಯಾಮ್ಲ, ಐದು ಕಾರ್ಬನ್ ಸಕ್ಕರೆ ಮತ್ತು ಕನಿಷ್ಠ ಒಂದು ಫಾಸ್ಪೇಟ್‌ ಗುಂಪನ್ನು ಹೊಂದಿದೆ. ಹೀಗಾಗಿ, ನ್ಯೂಕ್ ...

                                               

ನ್ಯೂಟನ್‍ನ ಚಲನೆಯ ನಿಯಮಗಳು

ನ್ಯೂಟನ್ನನ ಚಲನೆಯ ನಿಯಮಗಳು ಮೂರು ಭೌತಿಕ ನಿಯಮಗಳಾಗಿದ್ದು ಇವು ಒಟ್ಟಿಗೆ ಶಾಸ್ತ್ರೀಯ ಯಂತ್ರಶಾಸ್ತ್ರಕ್ಕೆ ಅಡಿಪಾಯ ಹಾಕಿವೆ. ಅವು ಕಾಯ ಮತ್ತು ಅದರ ಮೇಲೆ ವರ್ತಿಸುತ್ತಿರುವ ಶಕ್ತಿ ಮತ್ತು ಶಕ್ತಿಗನುಗುಣವಾಗಿ ಅದರ ಚಲನೆ ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ. ಸುಮಾರು ಮೂರು ಶತಮಾನಗಳ, ಹಿಂದೆ ಅವರ ...

                                               

ಪಟಿಕ

ಪಟಿಕ ಎಂದರೆ ದ್ವಿ ಲವಣಗಳ ಒಂದು ನಿರ್ದಿಷ್ಟ ಗುಂಪು.ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸ್ಪಟಿಕ ರೂಪದಲ್ಲಿ ಬೆರೆತಿರುವ ಎರಡು ಸಾಮಾನ್ಯ ಲವಣಗಳಿಗೆ ದ್ವಿ ಲವಣ ಎನ್ನುತ್ತಾರೆ. ನೀರಿನ ಅಣುಗಳೊಂದಿಗೆ ಇರುವ ಪೊಟಾಸಿಯಂ ಸಲ್ಫೇಟ್ ಹಾಗೂ ಅಲ್ಯುಮಿನಿಯಮ್ ಸಲ್ಫೇಟ್ ನಮಗೆ ಚಿರಪರಿಚಿತ ಪಟಿಕ.ಇದನ್ನು ಪೊಟಾಸಿಯಂ ಪಟಿಕ ...

                                               

ಪನ್ನೇರಳೆ

ಇದನ್ನು ಹಣ್ಣಿನ ತೋಟಗಳಲ್ಲಿ, ಸಸ್ಯ ಕ್ಷೇತ್ರಗಳಲ್ಲಿ, ಸಸ್ಯೋಧ್ಯಾನಗಳಲ್ಲಿ ನೆರಳು ಮರವಾಗಿ, ಅಲಂಕಾರಿಕ ಮರವಾಗಿ, ಹಣ್ಣಿನ ಮರವಾಗಿ ಬೆಳೆಸಲಾಗುತ್ತದೆ. ಪನ್ನೇರಳೆ ಹಣ್ಣು ಭಾರತದಲ್ಲಿ ಅಭಿವೃದ್ಧಿ ಹೊಂದಲು ಸ್ವಲ್ಪ ಹೆಚ್ಚು ಕಾಲವೇ ಬೇಕಾಯಿತು. ವಿಶೇಷವಾಗಿ ಕೇರಳದಲ್ಲಿ ಹೆಚ್ಚಾಗಿ ಬೆಳೆಯುವಂತಹ ಹಣ್ಣು. ದಕ್ಷ ...

                                               

ಪರಮಾಣು ಸಿದ್ಧಾಂತ

ಜಾನ್‍ ಡಾಲ್ಟನ್‍ನ ಪರಮಾಣುವಾದದ ಪ್ರಕಾರ ಪ್ರತಿಯೊಂದು ಪದಾರ್ಥವೂ ಅತಿಸೂಕ್ಷ್ಮವಾದ ಮತ್ತು ಅಭೇದ್ಯವಾದ ಪರಮಾಣುಗಳೆಂಬ ಕಣಗಳಿಂದ ಆಗಿವೆ ; ಪ್ರತಿಯೊಂದು ಪದಾರ್ಥದ ಪರಮಾಣುವೂ ಅದಕ್ಕೆ ವಿಶಿಷ್ಟವಾದ ಗಾತ್ರ, ತೂಕ, ಮುಂತಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಡಾಲ್ಟನ್ನನ ಈ ಪರಮಾಣುವಿನ ಕಲ್ಪನೆಯನ್ನು ಕೆಲಕಾಲ ...

                                               

ಪಾತ್ರೆ ತೊಳೆಯುವ ಯಂತ್ರ

ಪಾತ್ರೆ ತೊಳೆಯುವ ಯಂತ್ರವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕೊಳೆ ನಿವಾರಕಗಳನ್ನೊಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ಹೋಟೆಲುಗಳಿಗೆ ರೂಪಿಸಲಾದ ಮೊದಲನೆಯ ಪಾತ್ರೆ ತೊಳೆಯುವ ಯಂತ್ರವು ಕನ್ವೇಯರ್ ಬೆಲ್ಟ್ ಅಧಾರದ ಮೇಲೆ ಕೆಲಸ ಮಾಡುತ್ತದೆ. ಇನ್ನೊಂದು ಮಾದ ...

                                               

ಪೀನ ಮಸೂರ

ಮಸೂರ ಒಂದು ಪಾರದರ್ಶಕ ವಸ್ತು ಅದು ಎರಡು ಮೇಲ್ಮೈಗಳಿಂದ ಕೂಡಿದ್ದು ಒಂದಾದರೂ ವಕ್ರಮೇಲ್ಮೈ ಇರಬೇಕು.ಅದು ಈ ವಕ್ರಮೇಲ್ಮೈಗಳು ಬೆಳಕನ್ನು ನಿರ್ಧಿಷ್ಟ ವಿನ್ಯಾಸದಲ್ಲಿ ವಕ್ರೀಭವಿಸುತ್ತವೆ.ಕೆಲವು ಮಸೂರಗಳು ಬೆಳಕನ್ನು ಕೇಂದ್ರಿಕರಿಸುತ್ತವೆ ಮತ್ತೆ ಕೆಲವು ವಿಕೇಂದ್ರಿಕರಿಸುತ್ತವೆ.ಈ ಮಸೂರಗಳನ್ನು ಮಸೂರದ ಎರಡು ...

                                               

ಪ್ರಕಾಶ ವಿಜ್ಞಾನ

ಪ್ರಕಾಶ ವಿಜ್ಞಾನ ಗ್ರೀಕ್ ನಿಂದ ὅλος - hólos whole + γραφή - grafē ಬರೆಯುವುದು, ಚಿತ್ರ ಬಿಡಿಸುವುದು ಒಂದು ತಂತ್ರವಾಗಿದ್ದು, ಇದು ಒಂದು ವಸ್ತುವಿನಿಂದ ಬೀರಲ್ಪಟ್ಟ ಬೆಳಕನ್ನು ದಾಖಲಿಸಿಕೊಳ್ಳಲು ಅವಕಾಶ ನೀಡುತ್ತದೆ. ಮತ್ತು ನಂತರ ಪುನಃ ಉತ್ಪಾದನೆಗೊಳ್ಳುತ್ತದೆ. ಇದರಿಂದ ಅದು ವಸ್ತುವು ದಾಖಲಿಸಿಕ ...

                                               

ಪ್ರಯೋಗ

ಪ್ರಯೋಗ ಎಂದರೆ ಒಂದು ಕಲ್ಪಿತ ಸಿದ್ಧಾಂತವನ್ನು ಬೆಂಬಲಿಸಲು, ಅಲ್ಲಗಳೆಯಲು ಅಥವಾ ಊರ್ಜಿತಗೊಳಿಸಲು ನಡೆಸಲಾದ ಪ್ರಕ್ರಿಯೆ. ಪ್ರಯೋಗಗಳು ಒಂದು ನಿರ್ದಿಷ್ಟ ಅಂಶವನ್ನು ಬದಲಾಯಿಸಿದಾಗ ಏನು ಫಲಿತಾಂಶವಾಗುತ್ತದೆ ಎಂದು ಪ್ರದರ್ಶಿಸುವ ಮೂಲಕ ಕಾರಣ ಮತ್ತು ಪರಿಣಾಮದ ಬಗ್ಗೆ ಒಳನೋಟವನ್ನು ಒದಗಿಸುತ್ತವೆ. ಪ್ರಯೋಗಗಳು ...

                                               

ಪ್ರೋಟೀನ್ ಜೈವಿಕ ಸಂಯೋಜನೆ

ಪ್ರೋಟೀನ್ ಜೈವಿಕ ಸಂಯೋಜನೆಯು ಜೀವಕೋಶಗಳು ಹೊಸ ಪ್ರೋಟೀನ್‌ಗಳನ್ನು ತಯಾರಿಸಿ, ಜೀವಕೋಶದ ಪ್ರೋಟೀನ್‌ಗಳು ಹಾಳಾಗುವುದು ಅಥವಾ ರಪ್ತಿನ ಮೂಲಕ ಕಳೆದು ಹೋದ ಪ್ರೋಟೀನ್‌ಗಳನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆ. ಅನುವಾದ, ರೈಬೋಸೋಮ್‌ಗಳಿಂದ ಅಮಿನೊ ಆಮ್ಲ ಜೊತೆಗೂಡಿಸುವುದು, ಮೆಸೆಂಜರ್ ಆರ್‌ ...

                                               

ಫರ್ಡಿನಾಂಡ್ ರೀಚ್

ಫರ್ಡಿನಾಂಡ್ ರೀಚ್ ಜರ್ಮನಿಯ ರಸಾಯನಶಾಸ್ತ್ರಜ್ಞ.೧೮೬೩ ರಲ್ಲಿ ತನ್ನ ಸಹೋದ್ಯೋಗಿ ಹೆರೋನಿಮಸ್ ಥಿಯೋಡೋರ್ ರಿಕ್ಟರ್‍ರವರೊಂದಿಗೆ ಇಂಡಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ಬಣ್ಣಕುರುಡುತನವಿದ್ದುದರಿಂದ ತನ್ನ ಸಹಾಯಕ್ಕೆ ರಿಕ್ಟರ್ ರವರನ್ನು ಬಳಸಿಕೊಂಡರು.

                                               

ಫಾಹ್ರೆನ್ಹೈಟ್

ಫ್ಯಾರನ್ಹೀಟ್ ಎನ್ನುವುದು ಒಂದು ಉಷ್ಣತೆಯ ಮಾಪನ ಪ್ರಮಾಣವಾಗಿದ್ದು 1724ರಲ್ಲಿ ಭೌತಶಾಸ್ತ್ರಜ್ಞ ಡೇನಿಯಲ್ ಗೇಬ್ರಿಯಲ್ ಫ್ಯಾರನ್ಹೀಟ್, ಇದನ್ನು ಸೂಚಿಸಿದನು. ಅವನ ಹೆಸರನ್ನೇ ಈ ತಾಪಮಾನ ಮಾನದಂಡಕ್ಕೆ ಇಡಲಾಗಿದೆ. ಈ ಪ್ರಮಾಣದಲ್ಲಿ ನೀರು ಘನೀಕರಿಸುವ ಉಷ್ಣತೆಯನ್ನು 32 ಡಿಗ್ರಿ ಎಂದೂ, ನೀರಿನ ಕುದಿಯವ ಬಿಂದು ...

                                               

ಫ್ರಾನ್ಸಿಸ್ ವಿಲಿಯಂ ಆಸ್ಟನ್

ಫ್ರಾನ್ಸಿಸ್ ವಿಲಿಯಂ ಆಸ್ಟನ್ ಆಂಗ್ಲ ಭೌತ ಹಾಗೂ ರಸಾಯನಶಾಸ್ತ್ರಜ್ಞ.ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ಎಂಬಲ್ಲಿ ಜನಿಸಿದರು.ಪ್ರಸಿದ್ಧ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಲಿತರು.೧೯೧೦ ರಿಂದ ಇದೇ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಸಂಶೋಧನೆ ಕೈಗೊಂಡ ಇವರು ತನ್ನ ನಿಧನರಾದರು.ಇವರು ೧೯೧೯ ರಲ್ ...

                                               

ಬಿಗ್ ಬ್ಯಾಂಗ್

ನಮ್ಮ ಜಗತ್ತಿನ ಸೃಷ್ಟಿಸಲು ಕಾರಣವೇ ಬಿಗ್ ಬ್ಯಾಂಗ್. ಬಿಗ್ ಬ್ಯಾಂಗ್ ಪ್ರಕಾರ ನಮ್ಮ ಜಗತ್ತು ಮೊದಲು ಅತಿಯಾದ ಶಾಖದಿಂದ ಕುದಿಯುತ್ತಿದ್ದು ಹಾಗೂ ಅತಿ ಭಾರವಾದ ಸ್ಥಿತಿಯಲ್ಲಿ ಇದ್ದದ್ದು ವೇಗವಾಗಿ ಹರಡಿ, ನಂತರ ತಣ್ಣಗಾಗಿ ಈಗಿನ ಸ್ಥಿತಿ ತಲುಪಿದೆಯಲ್ಲದೆ ಈಗಲೂ ಅದು ಹಾಗೆಯೇ ಹಬ್ಬುತ್ತಿದೆ. ೨೦೧೦ರ ಅಳತೆಯ ಪ್ ...

                                               

ಬಿಗ್ ಬ್ಯಾಂಗ್‌

ವಿಶ್ವದ ಖಗೋಳ ರಚನಾ ಕ್ರಿಯೆಯ ವೇಳೆಯಲ್ಲಿ ಆಗಿದ್ದ ರೀತಿಯಲ್ಲೇ ಮಹಾಸ್ಪೋಟವೊಂದನ್ನು ಮರು ಸೃಷ್ಟಿಸಿ ಆ ಮೂಲಕ ಅಂದು ಆಗಿದ್ದಿರಬಹುದಾದ ಕೌತುಕಗಳನ್ನೆಲ್ಲ ಅಧ್ಯಯನ ಮಾಡುವುದು ಈ ಸ್ಫೋಟದ ಉದ್ದೇಶ. ಸ್ತಳ: ಸ್ವಿಸ್-ಫ್ರೆಂಚ್ ಗಡಿ ಉಪಕರಣ:Large Hadron Collider LHCಬೃಹತ್ ಹ್ಯಾಡ್ರನ್ ಕೋಲಿಡರ್ ಪ್ರಯೋಗಕ್ಕ ...

                                               

ಬೂಮ್‍ರಾಂಗ್

ಬೂಮ್‍ರಾಂಗ್ - ಇದು ಮರದಿಂದ ಮಾಡಿದಂತಹ ಒಂದು ಪ್ರಾಚೀನ ಸಾಧನ. ಇದನ್ನು ಬೇಟೆಗಾಗಿ, ಸಂಗೀತಕ್ಕಾಗಿ, ಬೆಂಕಿ ಹಚ್ಚುವ ಸಾಧನವಾಗಿ ಮತ್ತು ಆಟದ ವಸ್ತುವಾಗಿಯೂ ಬಳಸುತ್ತಾರೆ. ಇಂಗ್ಲೀಷಿನ ವಿ ಆಕಾರದಲ್ಲಿ ಕಾಣುವ ಇವು ಒಂದು ತುದಿಯಿಂದ ಮತ್ತೊಂದು ತುದಿಗೆ ೧೦ ಸೆ.ಮಿ. ನಿಂದ ೨ ಮೀಟರ್ ವರೆಗೂ ಇರುತ್ತವೆ. ಹಿಂದೆ ...

                                               

ಬೆಳಕು

ಬೆಳಕು ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು. ಆದರೆ ಮಾನವರ ಕಣ್ಣಿಗೆ ಒಂದು ನಿಗದಿತ ವ್ಯಾಪ್ತಿಯೊಳಗೆ ಇರುವ ಪುನರಾವರ್ತನೆ ಹೊಂದಿರುವ ವಿಕಿರಣ ಮಾತ್ರ ಕಂಡು ಬಂದು, ಇದಕ್ಕೆ ಆಡುಭಾಷೆಯಲ ...

                                               

ಬೆಸುಗೆ

ಲೋಹಗಳ ತಗಡು, ತಂತಿ ಮುಂತಾದವುಗಳನ್ನು ಒಂದರೊಡನೊಂದು ಒಗ್ಗೂಡಿಸಲು ಅಥವಾ ಬಂಧಿಸಲುಮಿಶ್ರಲೋಹ ಬಂಧಕವನ್ನು ಬಳಸಲಾಗುತ್ತದೆ.ಬೆಸುಗೆಗೆ ಬಳಸುವ ಮಿಶ್ರಲೋಹದ ಕರಗುವ ಬಿಂದು ಕಡಿಮೆಯಾಗಿದ್ದು, ಬೆಸೆಯಲ್ಪಡುವ ಎರಡೂ ಲೋಹಗಳ ಮಧ್ಯೆ ತೆಳುಪದರವಾಗಿ ಹರಡಿಕೊಳ್ಳವುದು.ಸಾಮಾನ್ಯವಾಗಿ ಉಪಯೋಗಿಸುವ ಬೆಸುಗೆಯ ಮಿಶ್ರಲೋಹಗಳ ...

                                               

ಬ್ರಿಟಾನಿಕಾ ವಿಶ್ವಕೋಶ

ಸ್ಕಾಟ್ಲೆಂಡ್ ನಲ್ಲಿ ಸನ್ ೧೭೬೮ ರಲ್ಲಿ ಮೊಟ್ಟಮೊದಲು ಪುಸ್ತಕರೂಪದಲ್ಲಿ ಪ್ರಕಟಗೊಂಡಿದ್ದ ಎನ್ಸೈಕ್ಲೊಪೇಡಿಯ ಬ್ರಿಟಾನಿಕಾ ಬ್ರಿಟಾನಿಕಾ ವಿಶ್ವಕೋಶವು ಇದು ವರೆಗೆ ಪ್ರಕಟಿಸಿರುವ ಪುಸ್ತಕ ರೂಪದ ಆವೃತ್ತಿಗಳು, ಮಾರುಕಟ್ಟೆಯಲ್ಲಿ ಬಿಕರಿಯಾದ ಬಳಿಕ, ಪುಸ್ತಕ ರೂಪದ ಪ್ರಕಟಣೆಗಳನ್ನು ಸ್ಥಗಿತಗೊಳಿಸುವ ಸನ್ನದ್ಧತೆ ...

                                               

ಭರತಶಕ್ತಿ

ಅಲೆಗಳಲ್ಲಿರುವ ಶಕ್ತಿಯನ್ನು ವಿದ್ಯುತ್ ಶಕ್ತಿಯಂತಹ ಉಪಯುಕ್ತ ರೂಪವನ್ನಾಗಿ ಬದಲಿಸಬಹುದು.ಸದ್ಯಕ್ಕೆ ಅಷ್ಟು ಬಳಕೆಯಲ್ಲಿರದಿದ್ದರೂ ಅಲೆಗಳ ಶಕ್ತಿ ಅಥವಾ ಭರತಶಕ್ತಿಯನ್ನು ಭವಿಷ್ಯದ ಶಕ್ತಿಯ ಆಕರವನ್ನಾಗಿ ನೋಡಬಹುದು.ಪವನ ಶಕ್ತಿ, ಸೌರಶಕ್ತಿಗಳಂತೆ, ಅಲೆಗಳ ಶಕ್ತಿಯೂ ನವೀಕರಿಸಬಹುದಾದ ಶಕ್ತಿಯ ಆಕರಗಳಲ್ಲೊಂದು. ...

                                               

ಭಾರತ ಉಪಖಂಡ ಮತ್ತು ಮಹಾ ಹಿಮಾಲಯಾದ ತ್ರಿಕೋನಮಿತಿ ಭೂ-ಮಾಪನ

ಭಾರತದ ಉಪಖಂಡದ ಮತ್ತು ಮಹಾ ಪರ್ವತ ಶ್ರೇಣಿ ಹಿಮಾಲಯಾದ ತ್ರಿಕೋನಮಿತಿ ಭೂ-ಮಾಪನವು ಹತ್ತೊಂಭತ್ತನೇ ಶತಮಾನದ ಒಂದು ದೊಡ್ಡ ಸಾಹಸ. ಅಸಮ ಸಾಹಸವಾದ ಈ ಕಾರ್ಯ ಮೊದಲು ಈಸ್ಟ್ ಇಂಡಿಯಾ ಕಂಪನಿಯಿಂದಲೂ ನಂತರ ಬ್ರಿಟಿಷ್ ಇಂಪೀರಿಯಲ್ ಸರ್ಕಾರದಿಂದಲೂ ಮಾಡಲ್ಪಟ್ಟಿತು. ಈ ಭೂಮಾಪನ ಒಂದು ಮಹತ್ವಾಕಾಕ್ಷೆಯ ಅಸಾಧಾರಣ ವೈಜ್ ...

                                               

ಭಾರತದಲ್ಲಿ ವಿಜ್ಞಾನ

ಕ್ರಿಸ್ತನು ಹುಟ್ಟುವ ಬಹಳ ಹಿಂದೆಯೇ ಭಾರತದಲ್ಲಿ ವೈಜ್ಞಾನಿಕ ಚಿಂತನೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವೈಚಾರಿಕತೆಗೆ ಮತ್ತು ವೈಜ್ಞಾನಿಕ ಚಿಂತನೆಗೆ ಮುಕ್ತ ಅವಕಾಶವಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು." ಹಾಗೆ ಯೋಚಿಸಬೇಡ. ಹೀಗೆಯೇ ಯೋಚಿಸು!” ಎಂಬ ಧಾರ್ಮಿಕ ಪ್ರತಿಬಂಧವಿರಲಿಲ್ಲ. ಕ್ರಿಸ್ತಪೂರ್ವ ೨ನ ...

                                               

ಭೂಉಷ್ಣ ಶಕ್ತಿ

ಭೂಮಿಯಲ್ಲಿ ಉಷ್ಣಾಂಶದ ರೂಪದಲ್ಲಿ ಅಡಗಿರುವ ಶಕ್ತಿಯೇ ಭೂಉಷ್ಣ ಶಕ್ತಿ.ಭೂಮಿಯ ಒಳಗಿರೋ ವಸ್ತುಗಳ ವಿಕಿರಣಕ್ಷಯಯಿಂದ ಉಷ್ಣಶಕ್ತಿಯ ಉತ್ಪಾದನೆಯಾಗುತ್ತದೆ. ಭೂಮಿಯ ಒಳಪದರದಿಂದ ಹೊರಪದರಗಳತ್ತ ವಾಹಕತೆ/ಈಸುಕೆಯ ಮೂಲಕ ನಿರಂತರವಾಗಿ ಉಷ್ಣಾಂಶದ ವರ್ಗಾವಣೆಯಾಗುತ್ತಿರುವುದರಿಂದ ಭೂಮಿಯ ಆಳಕ್ಕೆ ಇಳಿಯುತ್ತಿದ್ದಂತೆ ಉ ...

                                               

ಭೌತಶಾಸ್ತ್ರದಲ್ಲಿ ಪರಿಹರಿಸಲಾಗಿಲ್ಲದಂತಹ ಸಮಸ್ಯೆಗಳು

ಇಲ್ಲಿ ಕೆಳ ಕಂಡವುಗಳು ಭೌತಶಾಸ್ತ್ರದ ಪರಿಹರಿಸಲಾಗಿಲ್ಲದಂತಹ ಸಮಸ್ಯೆಗಳು. ಇವುಗಳಲ್ಲಿ ಕೆಲವು ತಾತ್ವಿಕ ಅಂದರೆ ವಾದಸೃಷ್ಟಿಸಿದ್ದರೂ ನೋಡಲು ಸಾದ್ಯವಾಗದ ಅಂಶಗಳು ಹಾಗೂ ಕೆಲವು ಪ್ರಾಯೋಗಿಕವಾಗಿ ವಾದಗಳನ್ನು ಹೇಳಲಾಗಿಲ್ಲದನ್ತಹ ಸಮಸ್ಯೆಗಲಳಾಗಿವೆ.

                                               

ಮಗುವಿನ ಬೆಳವಣಿಗೆಯ ಹಂತಗಳು

ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ನಾಲ್ಕು ಮುಖ್ಯ ಭಾಗಗಳಿವೆ, ೨ ಅಂಡಾಶಯಗಳು ೨ ಫಲೋಪಿಯನ್ ಕೊಳವೆ ಯೋನಿ ಗರ್ಭಕೊಳವೆ ಗರ್ಭಕೋಶ ಈ ರೀತಿಯಾಗಿ ೪ ಅಂಡಾಶಯಗಳು ಹಲವಾರು ಮೊಟ್ಟೆಗಳನ್ನು ಹೊಂದಿರುತ್ತವೆ. ೧೦-೧೮ ವಯಸ್ಸಿನೊಳಗೆ ಈ ಅಂಡಗಳು ಬೆಳೆದು ಹಣ್ಣಾಗತೊಡಗುತ್ ...

                                               

ಸೈಕೋಥೆರಪಿ

ಮನೋವಿಜ್ಞಾನದ ಅಥವಾ ಮನೋಶಾಸ್ತ್ರದ ಸಿದ್ಧಾಂತಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ವಿಧಾನಗಳಿಗೆ ಸೈಕೋಥೆರಪಿ ಅಥವಾ ಮನೋಚಿಕಿತ್ಸೆ ಅಥವಾ ಮಾನಸಿಕ ಚಿಕಿತ್ಸೆ ಎಂದು ಹೆಸರು. ಈ ವಿಧಾನಗಳ ತರಬೇತಿಯನ್ನು ಪಡೆದು, ಅವುಗಳನ್ನು ವೃತ್ತಿಯಲ್ಲಿ ಉಪಯೋಗಿಸುವವರನ್ನು ಥೆರಪಿಸ್ಟ್ ...

                                               

ಮಹಾಸ್ಫೋಟ

ಒಂದು ಸೆಕೆಂಡಿನ ಋಣ ಘಾತ -43ದಿಂದ ಛೇದಾಂಶ -38 ವರೆಗೆ 1ಸ್ಠೆ10 -43 ರಿಂದ 1ಸ್ಠೆ10 -38 ಇಂದಿನ ಈ ವಿಶಾಲ ವಿಶ್ವ ಸೃಷ್ಟಿಗೆ ಮೊದಲು ಒಂದೇ ಒಂದು ಚಿಕ್ಕ ಕಣ ಕಾರಣವೆಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ, ಪರಮಾಣುವಿನಲ್ಲಿರುವ ಒಂದು ಪ್ರೋಟಾನಿನ, ಸುಮಾರು ಕೋಟಿ-ಕೋಟಿ ಭಾಗಕ್ಕಿಂತಲೂ ಚಿಕ್ಕದಾದ ಎಲ್ಲದಕ್ ...

                                               

ಮಾನವ ಅಸ್ಥಿಪಂಜರ

ಮಾನವ ಅಸ್ಥಿಪಂಜರ ಎಂದರೆ ಶರೀರದ ಆಂತರಿಕ ಚೌಕಟ್ಟು. ಅದು ಜನನದ ಸಮಯದಲ್ಲಿ ೨೭೦ ಮೂಳೆಗಳಿಂದ ಕೂಡಿದ್ದು – ಪ್ರೌಢಾವಸ್ಥೆಯ ವೇಳೆಗೆ ಕೆಲವು ಮೂಳೆಗಳು ಒಟ್ಟಿಗೆ ಕೂಡಿಕೊಂಡ ನಂತರ ಈ ಮೊತ್ತ ೨೦೬ ಮೂಳೆಗಳಿಗೆ ಇಳಿಯುತ್ತದೆ. ಅಸ್ಥಿಪಂಜರದಲ್ಲಿ ಮೂಳೆಯ ದ್ರವ್ಯರಾಶಿಯು ಸುಮಾರು ೩೦ರ ವಯಸ್ಸಿನ ಹೊತ್ತಿಗೆ ಗರಿಷ್ಠ ಸ ...

                                               

ಮಾನವನ ಚರ್ಮ

ಸಸ್ತನಿಗಳ ದೇಹದಲ್ಲಿ ಚರ್ಮವು ಗ್ರಂಥಿಗಳ ಮೂಲಕ ಬೆವರನ್ನು ಹೊರದೂಡುತ್ತದೆ. ಬೆವರು, ಉಪ್ಪಿನ ನೆರವಿನಿಂದ, ಆವಿಯಾಗಿ ಅದು ಬಿಸಿಯಾದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಉಭಯಚರಗಳ ಶ್ವಾಸಕೋಶಗಳು ತುಂಬಾ ಸರಳ, ಮತ್ತು ಪೊರೆ ಚರ್ಮದವು, ಅದರಿಂದ ಅವುಗಳಲ್ಲಿ ಈ ಅಗತ್ಯ ಕ್ರಮದ ಕೊರತೆ ಇದೆ. ಇತರ ಚತುಷ್ ...

                                               

ಮಾನವನ ನರವ್ಯೂಹ

ಮೆದುಳುಬಳ್ಳಿಯು ಸಿಲಿ೦ಡರ್ ಆಕಾರದಲ್ಲಿದೆ. ಇದರ ಮೇಲ್ಭಾಗದಲ್ಲಿ ಬಿಳಿವಸ್ತು ಮತ್ತು ಕೆಳ ಭಾಗದಲ್ಲಿ ಬೂದುವಸ್ತು ಇದೆ. ಇದರಿ೦ದ ೩೧ ಜೊತೆ ನರಗಳು ಹೊರಟಿದ್ದು ದೇಹದ ನಾನಾ ಭಾಗಗಳಲ್ಲಿ ಹರಡಿಕೊ೦ಡಿವೆ. ಮೆದುಳುಬಳ್ಳಿಯ ಎರಡು ಬಗೆಯ ನರತ೦ತುಗಳಿವೆ. ಅವು, ಕ್ರಿಯಾವಾಹಿ ಜ್ಞಾನವಾಹಿ ಮೆದುಳು ಬಳ್ಳಿಯು ಪರಾವರ್ತಿ ...

                                               

ಮಾನವನ ಪಚನ ವ್ಯವಸ್ಥೆ

ದೇಹವು ಜೀವಂತವಾಗಿರಲು ಆಹಾರ ಬೇಕು. ಅದು ಬೆಳೆಯಲು, ನಷ್ಟವಾಗುವ ಜೀವಕಣಗಳು ಪುನರುಜ್ಜೀವನಗೊಳ್ಳಲು ಸೂಕ್ತ ಆಹಾರ ಸೇವನೆ ಮೂಲಕ ಅವಕ್ಕೆ ಬೇಕಾದ ಅಂಶಗಳನ್ನು ದೇಹದ ವಿವಿಧ ಭಾಗಗಳಿಗೆ ಕೊಡಬೇಕಾಗುವುದು. ಈ ಆಹಾರವನ್ನು ಬೇಕಾದ ರೂಪಕ್ಕೆ ಪರಿವರ್ತಿಸಿ ಕೊಡುವ ಅಂಗಗಳ ಸಮುದಾಯಕ್ಕೆ ಪಚನಾಂಗ ವ್ಯವಸ್ಥೆ ಎಂದು ಹೆಸರ ...

                                               

ಮಾನವನಲ್ಲಿ ನಿರ್ನಾಳ ಗ್ರಂಥಿಗಳು

ಮಾನವನ ದೇಹದಲ್ಲಿ ಅವನ ಮನಸ್ಸಿನ ಅರಿವಿಗೆ ಬರದೆ ನೇಕ ಕ್ರಿಯೆಗಳು ನಡೆಯುವುವು. ಆಹಾರದ ಪಚನ ಕ್ರಿಯೆ, ಶ್ವಾಸೋಚ್ಛ್ವಾಸ, ರಕ್ತ ಪರಿಚಲನೆ, ಕಶ್ಮಲ ನಿವಾರಣೆ ದೇಹದ ಕೆಲವು ಶುದ್ಧೀಕರಣ ಮೊದಲಾದವು. ಆರೋಗ್ಯವಂತರಾಗಿರುವಾಗ ನಮ್ಮರಿವಿಗೆ ಬಾರದಂತೆ ತಮ್ಮಷ್ಟಕ್ಕೆ ತಾವೇ ನೆಡೆಯುತ್ತಿರುತ್ತವೆ. ನರಗಳ ವ್ಯವಸ್ಥೆ ಅ ...

                                               

ಮಾನವನಲ್ಲಿ ರಕ್ತ ಪರಿಚಲನೆ

ದೇಹದ ಕಣಗಳಿಗೆ ಆಹಾರ ಮತ್ತು ಆಮ್ಲಜನಕಗಳನ್ನು ಒದಗಿಸುವ ವ್ಯವಸ್ಥೆಯೇ ರಕ್ತಸಂಚಲನೆ ಅಥವಾ ರಕ್ತಪರಿಚಲನೆ. ಆದಿ ಜೀವಿಗಳಾದ ಏಕಕಣ ಜೀವಿಗಳಲಿ,್ಲ ಆ ಒಂದು ಕಣವೇ ಹೊರಗಿಂದ ತನಗೆ ಬದುಕಲು ಬೇಕಾದ ಆಹಾರವನ್ನೂ ಆಮ್ಲಜನಕವನ್ನೂ ಹೀರಿಕೊಂಳ್ಳುತ್ತದೆ; ಹಾಗೆಯೇ ತನಗೆ ಬೇಡವಾದ ಇಂಗಾಲಾಮ್ಲ ಮತ್ತು ಕಶ್ಮಲಗಳನ್ನು ತನ್ನ ...

                                               

ಮಾನವನಲ್ಲಿ ವಿಸರ್ಜನಾ ವ್ಯವಸ್ಥೆ

ವಿಸರ್ಜನಾ ವ್ಯವಸ್ಥೆಗೆ ಸೇರಿದ ಅಂಗಗಳನ್ನು "ಶುದ್ಧೀಕರಣಾಂಗಗಳು" ಎಂದೂ ಹೇಳುವರು. ವಿಸರ್ಜನಾ ವ್ಯವಸ್ಥೆ ದೇಹದ ಹಾನಿಯನ್ನು ತಡೆಗಟ್ಟಲು ಆಂತರಿಕ ರಾಸಾಯನಿಕ ಸಂತುಲನವನ್ನು ನಿರ್ವಹಿಸಲು ಮತ್ತು, ಒಂದು ಜೀವಿಯ ದೇಹದ ದ್ರವಗಳಿಗೆ ಅತಿಯಾದ, ಅನಗತ್ಯ ವಸ್ತುಗಳನ್ನು ತೆಗೆದುಹಾಕುವ ಒಂದು ವಿಮುಖ ಅಥವಾ ವಿಲೋಮ ಜೈ ...

                                               

ಮಾರ್ಸ್ ಆರ್ಬಿಟರ್ ಮಿಷನ್

ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸುತ್ತಿರುವ ಉಪಗ್ರಹ. ಇದನ್ನು ನವಂಬರ್ 5.2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಯಶಸ್ವಿಯಾಗಿ ಉಡ್ಡಯನ ಮಾಡಿತು. ಈ ರೀತಿಯ ಕಾರ್ಯಾಚರಣೆಗೆ ಬೇಕಿರುವ ವಿನ್ಯಾಸ, ಯೋಜನೆ, ನಿರ ...

                                               

ಮಿಂಚು

ಬ್ವ್ಗ್ ಮಿಂಚು ಎಂದರೆ ವಾಯುಮಂಡಲದಲ್ಲಿ ವಿದ್ಯುತ್ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಮಳೆ-ಗಾಳಿ ಇರುವ ಸಮಯದಲ್ಲಿ, ಬಿರುಗಾಳಿಗಳಲ್ಲಿ, ಅಗ್ನಿಪರ್ವತ ಸಿಡಿಯುತ್ತಿರುವಲ್ಲಿ ನಡೆಯುತ್ತದೆ. ಒಂದು ಸಾಮಾನ್ಯ ಮಿಂಚಿನ ಕಿಡಿ ಸೆಕೆಂಡಿಗೆ ೬೦,೦೦೦ ಮೀ ವೇಗದಲ್ಲಿ ಚಲಿಸಬಲ್ಲುದು, ಮತ್ತು ೩೦,೦ ...

                                               

ಮೂಲಧಾತು

ಮೂಲಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು. ಪ್ರತಿಯೊಂದು ವಸ್ತುವು matter ಅನೇಕ ಧಾತುಗಳಿಂದ elementsಕೂಡಿದೆ. ವಸ್ತುವನ್ನು ಮತ್ತು ಧಾತು ಅಥವ ...

                                               

ಮೂಲಧಾತುಗಳ ಪಟ್ಟಿ

ಇದು ಮೂಲಧಾತುಗಳ ಪಟ್ಟಿ. ಮೂಲಧಾತುಗಳನ್ನು ಯಾವ ರೀತಿಯವೆಂಬುದನ್ನು ಬಣ್ಣದಿಂದ ಸೂಚಿಸಲಾಗಿದೆ. ಪ್ರತಿ ಮೂಲಧಾತುವಿನ ಚಿಹ್ನೆ, ಅದರ ಪರಮಾಣು ಸಂಖ್ಯೆ, ಅದರ ಪರಮಾಣು ತೂಕ ಅಥವಾ ಅದರ ಅತ್ಯಂತ ಸ್ಥಿರ ಸಮಸ್ಥಾನಿ, ಮತ್ತು ಅದರ ಸಮೂಕ ಸಂಖ್ಯೆ ಮತ್ತು ಆವರ್ತ ಸಂಖ್ಯೆ ಕೊಡಲ್ಪಟ್ಟಿದೆ.

                                               

ಮೆಗ್ನೀಸಿಯಮ್

ಮೆಗ್ನೀಶಿಯಂ ಒಂದು ಮೂಲಧಾತು ಲೋಹ. ಇದನ್ನು Mg ಚಿಹ್ನೆಯಿಂದ ಗುರುತಿಸಬಹುದು ಮತ್ತು ಇದರ ಪರಮಾಣು ಸಂಖ್ಯೆ 12. ಇದನ್ನು ೧೮೩೧ರಲ್ಲಿ ಸರ್ ಹಂಫ್ರಿ ಡೇವಿ ಮೊದಲ ಬಾರಿಗೆ ಶುದ್ಧ ರೂಪದಲ್ಲಿ ಪ್ರತ್ಯೇಕಿಸಿದರು. ಇದನ್ನು ಮಿಶ್ರ ಲೋಹಗಳ ಉತ್ಪಾದನೆಯಲ್ಲಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಹೆಚ್ಚು ಬಳಸಲಾ ...

                                               

ಮೇರಿ ಕ್ಯೂರಿ

ಮೇರಿ ಕ್ಯೂರಿ Maria Salomea Skłodowska-Curie ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವ ...

                                               

ಮೊಡವೆ

ಮೊಡವೆ ಮುಖದಲ್ಲಿ ಏಳುವ ಚಿಕ್ಕ ಚಿಕ್ಕ ಗುಳ್ಳೆಗಳು. ಇವು ಹೆಚ್ಚಾಗಿ ಹದಿ ಹರೆಯದವರಲ್ಲಿ ಕಂಡು ಬರುತ್ತೆ. ಇಂಗ್ಲೀಷಿನಲ್ಲಿ ಇದನ್ನು ಪಿಮ್ಪಲ್ಸ್ ಎಂದು ಕರೆಯುತ್ತಾರೆ. ಮಹಿಳೆಯರಲ್ಲಿ ಇದೊಂದು ಸೌಂದರ್ಯದ ಸಮಸ್ಯೆಯಾಗಿದೆ.

                                               

ಯಲ್ಲಾ ಪ್ರಗಡ ಸುಬ್ಬರಾವ್

ಯಲ್ಲಾ ಪ್ರಗಡ ಸುಬ್ಬರಾವ್ ಅವರು ಅಡೆನೋಸೀನ್ ಟ್ರೈಫಾಸ್ಫೇಟ್ ಅನ್ನು ಕೋಶದಲ್ಲಿ ಶಕ್ತಿಯ ಮೂಲವಾಗಿ ಪತ್ತೆಹಚ್ಚಿದ ಭಾರತೀಯ ಜೀವರಸಾಯನಶಾಸ್ತ್ರಜ್ಞರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಮೆಥೊಟ್ರೆಕ್ಸೇಟ್ ಅನ್ನು ಅಭಿವೃದ್ಧಿಪಡಿಸಿದಲ್ಲದೆ ಔರೋಮೈಸಿನ್ ಮತ್ತು ಟೆಟ್ರಾಸೈಕ್ಲಿನ್ ಸೇರಿದಂತೆ ವ್ಯಾಪಕವಾದ ಪ್ ...

                                               

ರಾಚೆಲ್ ಲೂಯಿಸ್ ಕಾರ್ಸನ್

ರಾಚೆಲ್ ಲೂಯಿಸ್ ಕಾರ್ಸನ್ ಅವರು ಪೆನ್ಸಿಲ್ವೇನಿಯಾದ ಸ್ಪ್ರಿಂಗ್ಡೇಲ್ ನಲ್ಲಿ ಮೇ ೨೭,೧೯೦೭ರಂದು ಜನಿಸಿದರು. ಇವರು ಮರಿಯಾ ಫ್ರೇಜಿಯರ್ ಮ್ಯಾಕ್ಲೀನ್ ಮತ್ತು ರಾಬರ್ಟ್ ವಾರ್ಡನ್ ಕಾರ್ಸನ್ರ ಪುತ್ರಿಯಾಗಿದ್ದಾರೆ. ಇವರ ತಂದೆ ವೃತ್ತಿಯಲ್ಲಿ ವಿಮಾ ಮಾರಾಟಗಾರರಾಗಿದ್ದರು. ರಾಚೆಲ್ ಕಾರ್ಸನ್ ಅವರು ತಮ್ಮ ಕುಟುಂಬದ ...

                                               

ರಾಜಾರಾಮಣ್ಣ

ಡಾ. ರಾಜಾರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ. ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರ ರಾಗಿದ್ದ ರಾಜಾರಾಮಣ್ಣನವರು ೧೯೭೪ರಲ್ಲಿ ರಾಜಾಸ್ಥಾನದ ಪೊಕ್ರಾನ್ ನಲ್ಲಿ ಜರುಗಿದ ಭಾರತದ ಪ್ರಥಮ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೋಮಿ ಜಹಂಗೀರ್ ಭಾಬಾರವರ ಆಪ್ತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →