Топ-100

ⓘ Free online encyclopedia. Did you know? page 209                                               

ವಿದ್ಯುತ್ ಕ್ಷೇತ್ರ

ವಿದ್ಯುತ್ ಕ್ಷೇತ್ರ ವಿದ್ಯುದಾವೇಶವನ್ನು ಸುತ್ತುವರೆದು ಕ್ಷೇತ್ರದ ಇತರ ಆವೇಶಗಳ ಮೇಲೆ ಬಲವನ್ನು ಬೀರುತ್ತದೆ, ಅವುಗಳನ್ನು ಆಕರ್ಷಿಸುತ್ತದೆ ಅಥವಾ ಹಿಮ್ಮೆಟ್ಟಿಸುತ್ತದೆ. ವಿದ್ಯುತ್ ಕ್ಷೇತ್ರಗಳನ್ನು ವಿದ್ಯುತ್ ಆವೇಶಗಳಿಂದ ಅಥವಾ ಸಮಯದ ಜೊತೆ ಬದಲಾಗುವ ಕಾಂತೀಯ ಕ್ಷೇತ್ರಗಳಿಂದ ರಚಿಸಲಾಗುತ್ತದೆ. ವಿದ್ಯುತ್ ...

                                               

ವಿದ್ಯುತ್ ರೋಧ ಮತ್ತು ವಿದ್ಯುತ್ ವಾಹಕತೆ

ಒಂದು ವಸ್ತುವಿನ ವಿದ್ಯುತ್ ಪ್ರತಿರೋಧವು ವಿದ್ಯುತ್ ಪ್ರವಾಹದ ಹರಿವಿನ ವಿರೋಧದ ಅಳತೆಯಾಗಿದೆ. ವಿದ್ಯುತ್ ಪ್ರವಾಹದ ಹಾದುಹೋಗುವಿಕೆಯು ಸುಲಭವಾಗಿರುವುದನ್ನು ವಿದ್ಯುತ್ ವಾಹಕತೆ ಎನ್ನುವರು. ವಿದ್ಯುತ್ ಪ್ರತಿರೋಧವು ಯಾಂತ್ರಿಕ ಘರ್ಷಣೆಯ ಕಲ್ಪನೆಯೊಂದಿಗೆ ಕೆಲವು ಪರಿಕಲ್ಪನಾ ಸಮಾನಾಂತರಗಳನ್ನು ಹಂಚಿಕೊಂಡಿದೆ ...

                                               

ವಿದ್ಯುತ್ಕಾಂತ

ವಿದ್ಯುತ್ಕಾಂತ ಎಂಬ ಕಾಂತದ ವಿಧದಲ್ಲಿ ಕಾಂತಕ್ಷೇತ್ರವು ವಿದ್ಯುತ್ಪ್ರವಾಹದಿಂದ ಉಂಟಾಗುತ್ತದೆ. ವಿದ್ಯುತ್ಕಾಂತಗಳು ಸಾಮಾನ್ಯವಾಗಿ ವಾಹಕ ತಂತಿಗಳಿಂದ ಸುರುಳಿಯಾಕಾರದಲ್ಲಿ ಸುತ್ತಿರಲ್ಪಟ್ಟಿರುತ್ತದೆ. ತಂತಿಯ ಮೂಲಕ ವಿದ್ಯುತ್ಪ್ರವಾಹವು ಕಾಂತದ ಮಧ್ಯಭಾಗದಲ್ಲಿರುವ ರಂಧ್ರದಲ್ಲಿ ಕೇಂದ್ರೀಕೃತವಾಗಿರುವ ಕಾಂತೀಯ ...

                                               

ಪ್ರೋಟಾನ್

ಭೌತಶಾಸ್ತ್ರದಲ್ಲಿ ಪ್ರೋಟಾನ್ ಅಥವಾ ಧನವಿದ್ಯುತ್ಕಣ ವು ಒಂದು ಮೂಲ ಆವೇಶದಷ್ಟು ಧನ ವಿದ್ಯುದಾವೇಶವನ್ನು ಹೊಂದಿರುವ ಒಂದು ಉಪಪರಮಾಣು ಕಣ. ಇದರ ವ್ಯಾಸವು ೧.೬ ರಿಂದ ೧.೭×೧೦ −೧೫ ಮೀ.ನಷ್ಟು ಇದ್ದು, ದ್ರವ್ಯರಾಶಿಯು ೯೩೮.೨೭೨೩೧ MeV/ c 2, ೧.೦೦೭ ೨೭೬ ೪೬೬ ೮೮ u ಅಥವಾಾ ಎಲೆಕ್ಟ್ರಾನ್ನ ೧೮೩೬ ಪಟ್ಟು ಇರುತ ...

                                               

ಲೆಪ್ಟಾನ್

ಭೌತಶಾಸ್ತ್ರದಲ್ಲಿ ಲೆಪ್ಟಾನ್ ಗಿರಕಿ-1/2 ಹೊಂದಿರುವ ಒಂದು ಕಣ. ಇದು ಸಬಲ ಅಂತರಕ್ರಿಯೆಯಲ್ಲಿ ತೊಡಗುವುದಿಲ್ಲ. ಲೆಪ್ಟಾನ್‌ಗಳು ತಮ್ಮದೇ ಆದ ಒಂದು ವಿಶಿಷ್ಟ ಫರ್ಮಿಯಾನ್ ವರ್ಗವನ್ನು ರೂಪಿಸುತ್ತವೆ. ಇವು ಕ್ವಾರ್ಕ್ಗಳಿಗಿಂತ ಭಿನ್ನವಾದವು.

                                               

ರಾಸಾಯನಿಕ ಬದಲಾವಣೆ

ರಾಸಾಯನಿಕ ಬದಲಾವಣೆ ಸಂಬವಿಸುವುದು ಹೇಗೆಂದರೆ ಒಂದು ವಸ್ತು ಮತ್ತೊಂದು ವಸ್ತುನೊಂದಿಗೆ ಸೆರಿದಾಗ ಹೊಸ ವಸ್ತು ರಚನೆಯಾಗುವುದನ್ನು ರಾಸಾಯನಿಕ ಸಂಶ್ಲೇಷಣೆ ಎನ್ನುತ್ತಾರೆ ಅಥವಾ ರಾಸಾಯನಿಕ ವಿಭಜನೆ ಎನ್ನಲಾಗುವುದು.ಈ ಪ್ರಕ್ರಿಯೆಗಳನ್ನು ರಾಸಾಯನಿಕ ಪ್ರತಿಕ್ರಿಯೆಗಳು ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾ ...

                                               

ಕುಂಕುಮ

ಕುಂಕುಮ ಹಿಂದೂಧರ್ಮ ಹಿ೦ದೂ ಧರ್ಮದವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಕು೦ಕುಮ ಪುಡಿಯನ್ನು ಬಳಸುತ್ತಾರೆ. ಅದನ್ನು ಅರಿಷಿಣ ಅಥವಾ ಖಾವಿಯಿಂದ ತಯಾರಿಸಲಾಗುತ್ತದೆ. ಅರಸಿನ ಕೊ೦ಬುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಸ್ವಲ್ಪ ನೀರೂಡಿಸಿದ ಸುಣ್ಣ ಬೆರೆಸಿದಾಗ ಗಾಢ ಹಳದಿ ಬಣ್ಣದ ಪುಡಿಯು ಕೆ೦ ...

                                               

ಕೈಮೊಟ್ರಿಪ್ಸಿನ್

ಕೈಮೊಟ್ರಿಪ್ಸಿನ್ ಜಠರ ಮತ್ತು ಕರುಳಲ್ಲಿ ಆಹಾರದ ಪ್ರೋಟೀನನ್ನು ಜಲವಿಶ್ಲೇಷಣೆ ಮಾಡಿ ಪೆಪ್ಪೈಡು ಮತ್ತು ಅಮೈನೋ ಆಮ್ಲಗಳಿಗೆ ಪರಿವರ್ತಿಸುವ ಪ್ರೋಟೀನ್ ವಿಶ್ಲೇಷಕ ಎನ್‍ಜೈಮುಗಳಲ್ಲಿ ಒಂದು. ಇದರಲ್ಲಿ ಪ್ರೋಸ್ತೆಟಿಕ್ ಗುಂಪು ಇರುವುದಿಲ್ಲ ಮತ್ತು ಇದರ ಕಾರ್ಯನಿರ್ವಹಣೆಗೆ ಕೋಎನ್‍ಜೈಮು ಯಾವುದೂ ಬೇಕಾಗಿಲ್ಲ.

                                               

ನವಸಾಗರ

ನವಸಾಗರ NH 4 Cl ಎಂಬ ಸೂತ್ರದ ಒಂದು ಅಜೈವಿಕ ಸಂಯುಕ್ತವಾಗಿದೆ. ಇದು ಬಿಳಿ ಸ್ಫಟಿಕದಂತಹ ಲವಣವಾಗಿದ್ದು ನೀರಿನಲ್ಲಿ ಬಹಳವಾಗಿ ಕರಗುತ್ತದೆ. ನವಸಾಗರದ ದ್ರಾವಣಗಳು ಸೌಮ್ಯವಾಗಿ ಆಮ್ಲೀಯವಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಖನಿಜವು ಸಾಮಾನ್ಯವಾಗಿ ಉರಿಯುತ್ತಿರುವ ಕಲ್ಲಿದ್ದಲು ಗುಡ್ಡೆಗಳ ಮೇಲೆ ಕಲ್ಲಿದ್ ...

                                               

ಮೈಲುತುತ್ತ

ಮೈಲುತುತ್ತ CuSO 4 x ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ ಅತ್ಯಂತ ಸಾಮಾನ್ಯ ರೂಪವಾಗಿದೆ. ಇದರ ಪೆಂಟಾಹೈಡ್ರೇಟ್ CuSO 4 5H 2 O ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲ ...

                                               

ಅಚ್ಚುಮೊಳೆಯ ಲೋಹ

ಮುದ್ರಣಕಲೆಯ ಇತಿಹಾಸವನ್ನು ಅವಲೋಕಿಸಿದರೆ ಮುದ್ರಣಕ್ಕೆ ಲೋಹದಿಂದ ಮಾಡಿದ ಅಚ್ಚಿನ ಮೊಳೆಗಳನ್ನು ಉಪಯೋಗಿಸುವ ಮೊದಲು ಕಲ್ಲು ಮತ್ತು ಮರಗಳ ಮೇಲೆ ಕೆತ್ತನೆ ಮಾಡಿ ಮುದ್ರಿಸುತ್ತಿದ್ದರೆಂಬ ವಿಷಯ ತಿಳಿಯುತ್ತದೆ. ಎರಕದ ಅಚ್ಚನ್ನು ಕಂಡುಹಿಡಿದ ಮೇಲೆ. ಈ ಕೆಲಸಕ್ಕೆ ಸೀಸ ಬಹಳ ಉಪಯುಕ್ತ ಲೋಹ ಎಂಬುದನ್ನು ಮನಗಂಡರೂ ...

                                               

ಒತ್ತಿದ ಲೋಹಗಳು

ಕಾಯಿಸದೆ ಒತ್ತುಯಂತ್ರಗಳ ನೆರವಿನಿಂದ ಬೇಕಾದ ಆಕಾರ ನೀಡಿದ ಲೋಹವಸ್ತುಗಳು. ಇಂಥ ಲೋಹಗಳಿಗೆ ಸಹ ಈ ಹೆಸರಿದೆ. ಲೋಹದ ತಗಡು ಅಥವಾ ತುಂಡನ್ನು ಒತ್ತುಯಂತ್ರಗಳಲ್ಲಿ ನಿರ್ದಿಷ್ಟ ಆಕಾರಕ್ಕೆ ಬಗ್ಗಿಸಬೇಕಾದರೆ ಅದರಲ್ಲಿ ಇಂಗಾಲಾಂಶ ಕಡಿಮೆ ಇರಬೇಕು.

                                               

ಪಂಚಲೋಹ

ಪಂಚಲೋಹ ಎಂಬುದು ಸಾಂಪ್ರದಾಯಿಕ ಐದು ಲೋಹಗಳ ಮಿಶ್ರ ಲೋಹಕ್ಕೆ ಬಳಸಲಾಗುವ ಪದ. ಇದನ್ನು ಹಿಂದೂ ದೇವಸ್ಥಾನಗಳ ಮೂರ್ತಿಗಳನ್ನು ಹಾಗೂ ಆಭರಣಗಳನ್ನು ತಯಾರಿಸಲು ಬಳಸಲಾಗುತ್ತದೆ.

                                               

ಬೊಹ್ರಿಯಮ್

ಒಂದು ಮೂಲವಸ್ತು. ಇದು ಅತ್ಯಂತ ಅಸ್ಥಿರವಾದ ಲೋಹ.ಇದರ ಅತ್ಯಂತ ಸ್ಥಿರ ಸಮಸ್ಥಾನಿ ಕೇವಲ ೬೧ ಸೆಕೆಂಡ್ ಗಳ ಅರ್ಧಾಯುಷ್ಯವನ್ನು ಹೊಂದಿದೆ.ಆದುದರಿಂದ ಇದರ ಅಸ್ಥಿತ್ವ ಪ್ರಯೋಗಶಾಲೆಗಷ್ಟೇ ಸೀಮಿತವಾಗಿದೆ.ಇದರ ಹೆಸರನ್ನು ಖ್ಯಾತ ವಿಜ್ಞಾನಿ ನೀಲ್ಸ್ ಬೊಹ್ರ್ ರವರ ಗೌರವಾರ್ಥ ಇಡಲಾಗಿದೆ. ಅಂಶಗಳ ಆವರ್ತಕ ಕೋಷ್ಟಕದಲ್ ...

                                               

‌ಅ

ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು. ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆ ...

                                               

ಪರಹಿತ ಚಿಂತನೆ

ಆಲ್ಟ್ರುಯಿಸಮ್ ಎಂಬುದು ಇತರರ ಒಳಿತಿಗಾಗಿ ತೋರುವ ನಿಸ್ಸ್ವಾರ್ಥ ಕಾಳಜಿ. ಇದು ಹಲವು ಸಂಸ್ಕೃತಿಗಳಲ್ಲಿ ಕಂಡುಬರುವ ಒಂದು ಸಾಂಪ್ರದಾಯಿಕ ಸದ್ಗುಣವಾಗಿದೆ, ಜೊತೆಗೆ ಜೂಡೆಯಿಸಮ್, ಕ್ರೈಸ್ತಧರ್ಮ, ಇಸ್ಲಾಂ ಧರ್ಮ, ಹಿಂದೂಧರ್ಮ, ಜೈನಧರ್ಮ, ಬೌದ್ಧಧರ್ಮ, ಕನ್ಫ್ಯೂಷಿಯಸ್ ಧರ್ಮ, ಸಿಖ್ ಧರ್ಮ ಹಾಗು ಇತರ ಹಲವಾರು ಧಾ ...

                                               

ತಿದ್ದುಪಡಿ

ತಿದ್ದುಪಡಿ ಎಂದರೆ ಒಂದು ದಸ್ತಾವೇಜಿನ, ಅಥವಾ ಲಿಖಿತ ಅಥವಾ ಮೌಖಿಕ ನಿರೂಪಣೆಯ ಬದಲಾವಣೆ. ಬದಲಿಕೆ, ಹೊಸ ಅಂಶದ ಸೇರ್ಪಡೆ, ಇದ್ದುದರ ವಿಸರ್ಜನೆ, ಬೇರೆ ಶಬ್ದಗಳಲ್ಲಿ ಹೇಳುವುದು, ವ್ಯತ್ಯಾಸಪಡಿಸುವುದು, ತಪ್ಪುಗಳನ್ನು ಸರಿಪಡಿಸುವುದು, ಸುಧಾರಣೆ ಮಾಡುವುದು ಮೊದಲಾದವೆಲ್ಲ ತಿದ್ದುಪಡಿಯ ಅಡಿಯಲ್ಲಿ ಬರುತ್ತದೆ. ...

                                               

ಅಗ್ನಿ ‍ಕ್ಷಿಪಣಿ

ಅಗ್ನಿ-೧ ಕ್ಷಿಪಣಿ ಅಗ್ನಿಕ್ಷಿಪಣಿಗಳ ಸರಣಿಯಲ್ಲಿ ಮೊದಲೆನೆಯದು.ಅಗ್ನಿ-೧ ಎರಡು ಹಂತಗಳಲ್ಲಿ ಹಾರುತ್ತದೆ.ಇದು ಘನ ಇಂಧನವನ್ನು ಬಳಸುತ್ತದೆ. ಇದು ಒಂದು ಸಾವಿರಾ ಕೆ.ಜೆ ತೂಕದ ಪರಮಾಣು ಶಸ್ತ್ರವನ್ನು ಸಾಗಿಸುವಾ ಸಾಮರ್ಥ್ಯವಿದೆ.ಅಗ್ನಿ-೧ಕ್ಕೆ ಒಟ್ಟು ೭೦೦ ಕಿ.ಮೀ ದೂರ ಹಾರುವಾ ಸಾಮರ್ಥ್ಯವಿದೆ.ಅಗ್ನಿ-೧ಕ್ಷಿಪಣ ...

                                               

ಅಗ್ನಿ-೫

ಒಡಿಶಾದ ಬಾಲಸೋರ್‌ನಿಂದ ಉಡಾಯಿಸಿದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರ ಪರೀಕ್ಷೆ ಯಶಸ್ವಿಯಾಗಿದೆ. ಅದು ಚೀನಾ ಸೇರಿದಂತೆ ಏಷ್ಯಾ ಖಂಡದಲ್ಲಿರುವ ಎಲ್ಲ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ ...

                                               

ಉದಯವಾಣಿ

ಉದಯವಾಣಿ ಹೆಚ್ಚು ಪ್ರಸಾರವಾಗುವ ಕನ್ನಡ ದಿನಪತ್ರಿಕೆಗಳಲ್ಲೊಂದು. ಇದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ನವರಿಂದ ಪ್ರಕಟಗೊಳ್ಳುತ್ತದೆ. ಇದು ಮಣಿಪಾಲ,ಬೆಂಗಳೂರು ಮತ್ತು ಮುಂಬಯಿ ಗಳಿಂದ ಪ್ರಕಟಗೊಳ್ಳುತ್ತದೆ.

                                               

ಉಷಾ ಕಿರಣ

ಉಷಾ ಕಿರಣ ಕನ್ನಡ ಸುದ್ದಿಪತ್ರಿಕೆಯಾಗಿತ್ತು, ಅದು ಬೆಂಗಳೂರು, ಕರ್ನಾಟಕದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿತ್ತು.ಈ ವೃತ್ತಪತ್ರಿಕೆಯು ಮೂಲತಃ ಮಾರ್ಚ್ 2005 ರಲ್ಲಿ ವಿಜಯ ಕರ್ನಾಟಕ ದೈನಂದಿನ ಸಹೋದರಿಯ ಪ್ರಕಟಣೆಯಾಗಿ ವಿಜಯ ಸಂಕೇಶ್ವರರಿಂದ ಸ್ಥಾಪಿಸಲ್ಪಟ್ಟಿತು. ಮೂಲತಃ, ಪತ್ರಿಕೆಯು ಅನೇಕ ಏಕಕಾಲದಲ್ ...

                                               

ಕರ್ನಾಟಕ ಮಲ್ಲ

ಕರ್ನಾಟಕ ಮಲ್ಲ, ಮುಂಬಯಿನಿಂದ ನೇರವಾಗಿ ಪ್ರಕಾಶಿತಗೊಳ್ಳುತ್ತಿರುವ ಕನ್ನಡ ದಿನ ಪತ್ರಿಕೆಗಳಲ್ಲೊಂದು. ಮುಂಬಯಿನಿಂದ ಪ್ರಕಾಶಿತ ಮತ್ತೊಂದು ಪತ್ರಿಕೆ,ಉದಯವಾಣಿ.ಕರ್ನಾಟಕ ಮಲ್ಲ ಮುಂಬಯಿಯ ಜನಜೀವನ, ಕ್ರೀಡೆ, ರಾಜಕೀಯ, ಸ್ಥಳೀಯ ವಾರ್ತೆಗಳು, ಮತ್ತು ನಿಯಮಿತ ಅಂಕಣಗಳನ್ನು ಹೊಂದಿದೆ. ಪ್ರಿಯತಮ, ಡಾ.ಜಿ.ವಿ.ಕುಲಕ ...

                                               

ತಾಯಿನಾಡು (ದಿನಪತ್ರಿಕೆ)

ಸ್ಥಾಪಕರು: ಪಿ.ಆರ್.ರಾಮಯ್ಯ ಸ್ಥಾಪನೆಯ ವರ್ಷ: ೧೯೨೭ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ| ತತೋ ಯುದ್ಧಾಯ ಯುಜಸ್ವ ನೈವಮ್ ಪಪಮವಾಪ್ಸ್ಯಸಿ ||ಗೀತಾ||" - ಇದು ‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನ ದಡಿ ಮುಖಪುಟದಲ್ಲಿ ಮುದ್ರಿತವಾಗುತ್ತಿದ್ದ ಶ್ಲೋಕ ವಾಕ್ಯ; ಇದೇ ಕೀರ್ತಿಶೇಷ ಪಿ.ಆರ್.ರಾಮಯ್ಯನವರನ್ ...

                                               

ವಾರ್ತಾ ಭಾರತಿ

ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು. ಸಮೃದ್ಧ ಭಾಷೆ, ಸರಳ ನಿರೂಪಣೆ ಪತ್ರಿಕೆಯನ್ನು ಜನಸಾಮಾನ್ಯರೆಡೆಗೆ ಒಯ್ಯಿತು. ಕರ್ನಾಟಕದ ಕರಾವಳಿ ಜಿಲ್ಲೆಗಳಾ ...

                                               

ವಿಜಯ ಕರ್ನಾಟಕ

ವಿಜಯ ಕರ್ನಾಟಕ ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೂಹದ, ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್ ಸಂಸ್ಥೆಯವರು, ತಮ್ಮ ಸ್ವಾಮ್ ...

                                               

ವಿಶ್ವವಾಣಿ ಪತ್ರಿಕೆ

ವಿಶ್ವವಾಣಿ ದೈನಂದಿನ ಕನ್ನಡ ದಿನಪತ್ರಿಕೆಯಾಗಿದೆ. ಹುಬ್ಬಳಿಯಲ್ಲಿ ಪಾಟೀಲ್ ಪುಟ್ಟಪ್ಪನವರು 1960 ರಲ್ಲಿ ಪತ್ರಿಕೆಯನ್ನು ಆರಂಭಿಸಿದರು. ಪತ್ರಿಕೆಯ ಟ್ಯಾಗ್ ಲೈನ್ "ವಿಶ್ವಾಸವೇ ವಿಶ್ವ". ಪರಿಷ್ಕರಿಸಿದ ಆವೃತ್ತಿ 2016, ಜನವರಿ 15ರಂದು ಪ್ರಾರಂಭವಾಯಿತು.

                                               

ಸಂಯುಕ್ತ ಕರ್ನಾಟಕ

ಕರ್ಮವೀರ ನಡೆಸುತ್ತಿದ್ದ ರಂಗನಾಥ ದಿವಾಕರ ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. ದತ್ತೋಪಂತ ಬೆಳವಿ,ನಾರಾಯಣರಾವ್ ಜೋಷಿ,ದಾತಾರ ಬಳವಂತರಾವ್,ಗೋಖಲೆ ಕೇಶವರಾವ್ ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ ಬಾಗಲಕೋಟೆಯ ಕನ್ನಡಿಗ, ಬೆಳಗಾವಿಯ ಅರುಣೋದಯ ಮುಂತಾ ...

                                               

ಸುದ್ದಿ ನೌ

ಸುದ್ದಿ ನೌ ಭಾರತದ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಟವಾಗುವ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ. ಲೈವ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಮತ್ತು ನ್ಯೂಸ್ ಹೆಡ್ಲೈನ್ಸ್ ಸುದ್ದಿ ನೌ ನ್ಯೂಸ್ ಪ್ರಕಟಿಸುತ್ತದೆ.ರಾಜಕೀಯ, ವ್ಯವಹಾರ, ಕ್ರೀಡಾ, ಚಲನಚಿತ್ರಗಳು, ಆರೋಗ್ಯ ಮತ್ತು ತಂತ್ರಜ್ಞಾ ...

                                               

ಶಿವರಾತ್ರಿಯ ನೆಪ; ಜಲಗಾರನ ಜಪ

೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋ ...

                                               

ಎಡ್ಮಂಡ್ ಅಲೆನ್ಬಿ

ಎಡ್ಮಂಡ್ ಅಲೆನ್ಬಿ. ಪ್ರಸಿದ್ಧ ಬ್ರಿಟಿಷ್ ಯೋಧ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿಗೂ ದಕ್ಷಿಣ ಆಫ್ರಿಕ, ಈಜಿಪ್ಟ್, ತುರ್ಕಿಸ್ಥಾನ ಮೊದಲಾದ ರಾಜ್ಯಗಳಿಗೂ ನಡೆದ ಯುದ್ಧಗಳಲ್ಲಿ ಬ್ರಿಟಿಷ್ ಅಶ್ವಪಡೆಯ ಮುಖಂಡನಾಗಿ ಪ್ಯಾಲೆಸ್ಟೈನಿನಲ್ಲಿ ಯುದ್ಧಮಾಡಿದ. ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ...

                                               

ಗಯಸ್ ಆಂಟೋನಿಯಸ್

ಆಂಟೋನಿಯಸ್ ಗಯಸ್ ೧ - ಕ್ರಿಸ್ತ ಪೂರ್ವ ಮೊದಲ ಶತಮಾನದಲ್ಲಿ ರೋಮನ್ ಗಣರಾಜ್ಯದಲ್ಲೇ ಅತ್ಯುತ್ತಮ ವಾಕ್ಪಟುವೆಂದು ಹೆಸರು ಪಡೆದಿದ್ದ ಮಾರ್ಕಸ್ ಆಂಟೋನಿಯಸ್‍ನ ಮಗ. ಗಯಸ್ ಆಂಟೋನಿಯಸ್ ಅವರು ೪೨ ಬಿಸಿ ಯಲ್ಲಿ ಮರಣಹೊಂದಿದ್ದರು.ಇವರ ಅಣ್ಣನ ಹೆಸರು ಮಾರ್ಕ್ ಆಂಟೋನಿ.

                                               

ಭಾರತದ ಚುನಾವಣಾ ಆಯೋಗ

ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಲೋಕಸಭೆಗೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ ...

                                               

ಚಿಯಾಂಗ್ ಕೈ-ಶೇಕ್

ಚಿಯಾಂಗ್ ಕೈ-ಶೆಕ್, 1928 ಮತ್ತು 1975 ರ ನಡುವೆ ರಿಪಬ್ಲಿಕ್ ಆಫ್ ಚೀನಾದ ನಾಯಕನಾಗಿ ಸೇವೆ ಸಲ್ಲಿಸಿದ ರಾಜಕೀಯ ಮತ್ತು ಮಿಲಿಟರಿ ಮುಖಂಡರಾಗಿದ್ದರು. ಚಿಯಾಂಗ್ ಕ್ಯೂಮಿಂಟಾಂಗ್ ಕೆಎಂಟಿ, ಚೀನೀಯ ನ್ಯಾಶನಲಿಸ್ಟ್ ಪಾರ್ಟಿಯ ಪ್ರಭಾವಿ ಸದಸ್ಯರಾಗಿದ್ದು, ಸನ್ ಯಾಟ್-ಸೆನ್ನವರ ನಿಕಟ ಮಿತ್ರರಾದರು. ಚಿಯಾಂಗ್ ಕ್ಯು ...

                                               

ಮಾಓ ತ್ಸೆ ತುಂಗ್

ಚೇರ್ಮನ್ ಮಾವೊ ಎಂದೂ ಕರೆಯಲ್ಪಡುವ ಮಾವೋ ಝೆಡಾಂಗ್ ಅಥವಾ ಮಾಓ ತ್ಸೆ ತುಂಗ್, ಚೀನೀ ಕಮ್ಯುನಿಸ್ಟ್ ಕ್ರಾಂತಿಕಾರಿ, ಕವಿ, ರಾಜಕೀಯ ಸಿದ್ಧಾಂತವಾದಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಥಾಪಕರಾಗಿದ್ದರು, ಚೀನಾದ ಕಮ್ಯುನಿಸ್ಟ್ ಪಕ್ಷದ ಚೇರ್ಮನ್ ಆಗಿ ೧೯೪೯ ರಲ್ಲಿ ಅದರ ಸ್ಥಾಪನೆಯಾಯಿತು, ೧೯೭೬ ಅವರ ...

                                               

ಇದಿ ಅಮೀನ್

ಇದಿ ಅಮೀನ್ ಇವರು ೧೯೭೧ ರಿಂದ ೧೯೭೯ ರವರೆಗೆ ಉಗಾಂಡಾದ ಅಧ್ಯಕ್ಷರಾಗಿದ್ದರು ಹಾಗೂ ಸೈನ್ಯದ ನಾಯಕರಾಗಿದ್ದರು. ಅಮೀನ್ ಅವರು ೧೯೪೬ರಲ್ಲಿ ಬ್ರಿಟಿಷ್ ವಸಾಹತು ಸೈನಿಕ ಪಡೆ ಕಿಂಗ್ಸ್ ಆಫ್ರಿಕನ್ ರೈಫಲ್ಸ್ ಸೇರಿದರು, ಹಾಗೂ ಮಿಲ್ಟನ್ ಒಬೋಟ್ ನಂತರ ಮಿಲಿಟರಿ ಕಾಪ್ ಆಫ್ ಜನವರಿ ೧೯೭೧ ಗೆ ಆಯ್ಕೆಗೊಂಡು ನಂತರದಲ್ಲಿ ...

                                               

1773ರ ರೆಗ್ಯುಲೇಟಿಂಗ್ ಶಾಸನ

1773ರ ರೆಗ್ಯುಲೇಟಿಂಗ್ ಶಾಸನ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದ ಆಡಳಿತವನ್ನು ಸರಿದೂಗಿಸಲು ಉದ್ದೇಶಿಸಿ ಜಾರಿಗೆ ತಂದ ಗ್ರೇಟ್ ಬ್ರಿಟನ್ನ ಸಂಸತ್ತಿನ ಒಂದು ಕಾಯಿದೆ. ರಾರ್ಬರ್ಟ್ ಕ್ಲೈವನು ಜಾರಿಗೆ ತಂದಿದ್ದ ದ್ವಿಮುಖ ಸರ್ಕಾರ ರದ್ದಾಯಿತು. ಬಂಗಾಳದ ಗವರ್ನರ್ ಹುದ್ದೆಯನ್ನು ಬಂಗಾಳದ ಗವರ್ನರ್ ಜ ...

                                               

ಅಂತರರಾಷ್ಟ್ರೀಯ ನ್ಯಾಯಾಲಯ

ಅಂತರರಾಷ್ಟ್ರೀಯ ನ್ಯಾಯಾಲಯ ಎಂದು ಉಲ್ಲೇಖಿಸಲಾಗುತ್ತದೆ.ಇದು ಪ್ರಾಥಮಿಕವಾಗಿ ಯುನೈಟೆಡ್ ನೇಶನ್ಸ್ ನ ನ್ಯಾಯಾಂಗದ ಅಂಗ ಸಂಸ್ಥೆಯಾಗಿದೆ. ಇದು ನೆದರ್ ಲ್ಯಾಂಡ್ಸ್ ನ ಹೇಗ್ಯುನ ಪೀಸ್ ಪ್ಯಾಲೇಸ್ ನಲ್ಲಿ ಮೂಲ ತಳಹೊಂದಿದೆ. ಅದರ ಪ್ರಮುಖ ಕಾರ್ಯಚಟುವಟಿಕೆಗಳೆಂದರೆ,ಆಯಾ ರಾಜ್ಯಗಳಿಂದ ಸಲ್ಲಿಸಿದ ಕಾನೂನು ವ್ಯಾಜ್ಯಗ ...

                                               

ಅಪಕೃತ್ಯ

ಸಾಮಾನ್ಯ ಕಾನೂನು ವ್ಯಾಪ್ತಿಯಲ್ಲಿ, ಅಪಕೃತ್ಯ ವು ಬೇರೆ ಯಾರಿಗಾದರೂ ಅನ್ಯಾಯವಾಗಿ ನಷ್ಟ ಅಥವಾ ಹಾನಿ ಉಂಟುಮಾಡುವ ಒಂದು ನಾಗರಿಕ ತಪ್ಪು. ಇದರ ಪರಿಣಾಮವಾಗಿ ಅಪಕೃತ್ಯ ಮಾಡುವ ವ್ಯಕ್ತಿಯ ಮೇಲೆ ಕಾನೂನು ಬಾಧ್ಯತೆ ಆಗುತ್ತದೆ. ಆ ಕೃತ್ಯವನ್ನು ನಡೆಸುವ ವ್ಯಕ್ತಿಯು ಅಪಕೃತ್ಯಕಾರ. ಅಪರಾಧಗಳು ಅಪಕೃತ್ಯಗಳಿರಬಹುದಾ ...

                                               

ಅಮೆರಿಕದ ಕಾಯಿದೆ ಸಂಸ್ಥೆ

ಕಾನೂನನ್ನು ಕುರಿತು ಅರ್ಥವಿವರಣೆ ಮಾಡಿ ಸರಳನಿಯಮಗಳನ್ನಾಗಿ ನಿರೂಪಿಸುವುದು, ಸಾಮಾಜಿಕ ಆವಶ್ಯಕತೆಗಳಿಗೆ ತಕ್ಕಂತೆ ಕಾನೂನುಗಳನ್ನು ಅನ್ವಯಿಸುವುದು, ನ್ಯಾಯಪರಿಪಾಲನೆಗಾಗಿ ಸುವ್ಯವಸ್ಥಿತ ಆಡಳಿತನಿರ್ಮಾಣಕ್ಕೆ ನೆರವಾಗುವುದು, ಕಾನೂನು ಶಾಸ್ರ್ತದ ಬಗ್ಗೆ ಪಬುದ್ಧ ಅಧ್ಯಯನ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳಿಗೆ ...

                                               

ಇಂಗ್ಲಿಷ್ ನ್ಯಾಯ

ಇಂಗ್ಲಿಷ್ ನ್ಯಾಯ ಪ್ರಪಂಚದ ನ್ಯಾಯವ್ಯವಸ್ಥೆಗಳಲ್ಲೊಂದು. ಇದರ ಏಕೈಕ ಪ್ರಬಲ ಪ್ರತಿಸ್ಪರ್ಧಿಯೆಂದರೆ ರೋಮನ್ ನ್ಯಾಯ. ಯುರೋಪ್ ಖಂಡಪ್ರದೇಶ ಹಾಗೂ ರಷ್ಯದ ಪಶ್ಚಿಮ ಭಾಗದಲ್ಲಿ ರೋಮನ್ ನ್ಯಾಯದ ಪ್ರಭಾವ ವಿಶೇಷವಾಗಿರುವುದಾದರೂ ಜಗತ್ತಿನ ಅನೇಕ ರಾಷ್ಟ್ರ್ರಗಳ ಮೇಲೆ ಇಂಗ್ಲಿಷ್ ನ್ಯಾಯದ ಪ್ರಭಾವವನ್ನು ಕಾಣಬಹುದಾಗಿದ ...

                                               

ಉಯಿಲು

ಉಯಿಲು: ಸ್ವತ್ತಿನ ಮಾಲೀಕನ ಮರಣ ಸಂಭವಿಸಿದಾಗ ಆತನ ಆಸ್ತಿಗಳ ವಿಲೆಯ ಬಗ್ಗೆ ಆತ ಮಾಡಿದ ಕಾಯಿದೆಬದ್ಧ ವಹಿವಾಟು. ಮೃತ್ಯು ಪತ್ರ ಎಂಬುದು ಇದರ ಇನ್ನೊಂದು ಹೆಸರು. ಒಬ್ಬಾತ ತನ್ನ ಮರಣಾನಂತರ ತನ್ನ ಸ್ವತ್ತು ಹೇಗೆ ವಿಲೆ ಆಗಬೇಕೆಂಬುದನ್ನು ವ್ಯಕ್ತಪಡಿಸುವ ಕೊಟ್ಟಕೊನೆಯ ಬಯಕೆ-ಎಂಬುದಾಗಿ ಭಾರತೀಯ ಉತ್ತರಾಧಿಕಾರ ...

                                               

ಕಕ್ಷಿಗಾರ

ಕಕ್ಷಿಗಾರ: ಪ್ರಾಚೀನ ರೋಮಿನಲ್ಲಿ ವಾಸಿಸುತ್ತಿದ್ದು, ಸ್ವತಂತ್ರನಾದರೂ ರೋಮಿನ ಪ್ರಜೆಯಲ್ಲವೆಂಬ ಕಾರಣದಿಂದ, ರೋಮನ್ ರಕ್ತವಿರುವ ಶ್ರೀಮಂತನ ರಕ್ಷಣೆಯಲ್ಲಿರಬೇಕಾದ ಪ್ರಜೆಯೆಂಬುದು ಇದರ ಸಮಾನ ಇಂಗ್ಲಿಷ್ ಪದವಾದ ಕ್ಲೈಯೆಂಟ್ ಎಂಬುದರ ಹಳೆಯ ಅರ್ಥ. ಇವನೊಬ್ಬ ಆಶ್ರಿತ, ಅವಲಂಬಿ, ತನ್ನ ಸಹಾಯಕ್ಕಾಗಿ ನ್ಯಾಯವಾದಿಯ ...

                                               

ಕಾರ್ಮಿಕರ ಪರಿಹಾರ

ಕಾರ್ಮಿಕರ ಪರಿಹಾರ ನಿರ್ಲಕ್ಷದ ಹೊಣೆಗಾರಿಕೆಯನ್ನು ಸೀಮಿತಗೊಳಿಸುತ್ತದೆ ತನ್ನ ಉದ್ಯೋಗದಾತ ಮೊಕದ್ದಮೆ ನೌಕರನ ಬಲ ಕಡ್ಡಾಯವಾಗಿ ವಜಾ ವಿನಿಮಯ ಉದ್ಯೋಗ ಹಾದಿಯಲ್ಲಿ ಗಾಯಗೊಂಡ ನೌಕರರಿಗೆ ವೇತನ ಬದಲಿ ಮತ್ತು ವೈದ್ಯಕೀಯ ಪ್ರಯೋಜನಗಳು ಒದಗಿಸುವ ವಿಮೆ ಒಂದು ರೂಪವಗಿದೆ. ಆಶ್ವಾಸನೆ,ಸೀಮಿತ ವ್ಯಾಪ್ತಿ ಮತ್ತು ಕಾರ್ ...

                                               

ಕೃತಿಸ್ವಾಮ್ಯ

ಕೃತಿಸ್ವಾಮ್ಯ ವು ಸಾಮಾನ್ಯವಾಗಿ ಸೀಮಿತ ಸಮಯದವರೆಗೆ ಒಂದು ಮೂಲ ಕೃತಿಯ ಸೃಷ್ಟಿಕರ್ತನಿಗೆ ಕೃತಿಯ ಮೇಲೆ ವಿಶಿಷ್ಟ ಹಕ್ಕುಗಳನ್ನು ನೀಡುವ, ಬಹುತೇಕ ಸರ್ಕಾರಗಳು ಜಾರಿಗೆ ತಂದ, ಒಂದು ಕಾನೂನುಬದ್ಧ ಪರಿಕಲ್ಪನೆ. ಸಾಮಾನ್ಯವಾಗಿ, ಅದು "ನಕಲುಮಾಡುವ ಹಕ್ಕು", ಆದರೆ ಕೃತಿಸ್ವಾಮ್ಯ ಮಾಲೀಕನಿಗೆ ಕೃತಿಗಾಗಿ ಮನ್ನಣೆ ...

                                               

ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರ

೧೯೭೦ರ ಫೆಬ್ರವರಿ ತಿಂಗಳಿನಲ್ಲಿ ಕೇರಳ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ಅನುಸಾರ ಕಾಸರಗೋಡಿನ ಬಳಿಯಿರುವ ಎಡನೀರು ಮಠಕ್ಕೆ ಸೇರಿದ ಆಸ್ತಿಗಳ ಸ್ವಾಧೀನ ಕುರಿತು ನೋಟೀಸು ಜಾರಿ ಮಾಡುತ್ತದೆ. ಕೇರಳ ರಾಜ್ಯ ಸರ್ಕಾರದ ಭೂಸುಧಾರಣೆ ಕುರಿತು ಮಠದ ಸ್ವಾಮೀಜಿಗಳಾದ ಸ್ವಾಮಿ ಕೇಶವಾನಂದ ಭಾರತಿಯವರು ನ್ಯಾಯವಾದಿಗಳಾದ ...

                                               

ಕ್ರಿಯೇಟಿವ್ ಕಾಮನ್ಸ್ ಪರವಾನಗಿ

ಕ್ರಿಯೇಟಿವ್ ಕಾಮನ್ಸ್ ಸಿಸಿ ಪರವಾನಗಿಯು ಒಂದು ಸಾರ್ವಜನಿಕ ಹಕ್ಕುಸ್ವಾಮ್ಯ ಪರವಾನಗಿಗಳಲ್ಲಿ ಒಂದಾಗಿದೆ, ಅದು ಹಕ್ಕುಸ್ವಾಮ್ಯದ "ಕೆಲಸ" ದ ಮುಕ್ತ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ. ಒಬ್ಬ ಲೇಖಕ ಇತರರಿಗೆ ಅವನು ಅಥವಾ ಅವಳು ಲೇಖಕಿ ರಚಿಸಿದ ಕೆಲಸವನ್ನು ಹಂಚಿಕೊಳ್ಳಲು, ಬಳಸಲು, ಮತ್ತು ಮರುನಿರ್ಮಿಸುವ ಹ ...

                                               

ಖಾತರಿ ಕರಾರು (ವಾರೆಂಟಿ)

ವ್ಯಾವಹಾರಿಕ ಮತ್ತು ಕಾನೂನು ಲೇವಾದೇವಿಗಳಲ್ಲಿ, ಖಾತರಿ ಕರಾರು ಎಂಬುದು ಬಹಳ ಪ್ರಮುಖ ದಾಖಲೆಪತ್ರವಾಗಿದೆ. ಉಕ್ತ ಮಾಹಿತಿಗಳು ಅಥವಾ ಸ್ಥಿತಿಗತಿಗಳು ಸತ್ಯವಾಗಿದ್ದು, ಅವು ಅನುಷ್ಟಾನವಾಗಲಿವೆ ಎಂಬ ಭರವಸೆಯನ್ನು ವ್ಯಾಪಾರಿ ವಲಯದಲ್ಲಿ ಒಬ್ಬರು ಇನ್ನೊಬ್ಬರಿಗೆ ನೀಡುವುದೇ ಈ ಖಾತರಿ ಕರಾರು. ಇನ್ನೊಂದು ಕಡೆಯ ವ ...

                                               

ಜನಲೋಕಪಾಲ ವಿಧೇಯಕ ಆ‌ಂದೋಲನ

ಜನಲೋಕಪಾಲ ವಿಧೇಯಕ ಆಂದೋಲನ ೨೦೧೧ ಜನಲೋಕಪಾಲ ವಿಧೇಯಕ ರಚನೆಗಾಗಿ ಈ ಆಂದೋಲನವು ಅಖಿಲ ಭಾರತ ಮಟ್ಟದಲ್ಲಿ ಪ್ರಾರಂಭವಾಯಿತು. ಈ ಚಳುವಳಿಯ ಮುಂಚೂಣಿ ನಾಯಕರೆಂದರೆ ಅಣ್ಣಾ ಹಜಾರೆ ಮತ್ತು ತಂಡ. ಈ ಚಳುವಳಿಯು ಜಂತರ್ ಮಂತರ್ ನಲ್ಲಿ ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹದೊಡನೆ ಪ್ರಾರಂಭವಾಯಿತು. ಇದರಲ್ಲಿ ಮ್ಯಾಗ್ಸ ...

                                               

ತಪ್ಪುನಡತೆ

ತಪ್ಪುನಡತೆ ಅಕ್ರಮ ಅಥವಾ ಅನೈತಿಕವಾದ ಒಂದು ಕ್ರಿಯೆ. ಕಾನೂನುಬದ್ಧ ತಪ್ಪುಗಳು ಸಾಮಾನ್ಯವಾಗಿ ರಾಜ್ಯ ಮತ್ತು/ಅಥವಾ ನ್ಯಾಯವ್ಯಾಪ್ತಿಯ ಕಾನೂನಿನಲ್ಲಿ ಸಾಕಷ್ಟು ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುತ್ತವೆ. ಸಾಮಾನ್ಯ ಕಾನೂನಿನ ದೇಶಗಳಲ್ಲಿ ಅವನ್ನು ನಾಗರಿಕ ದೋಷಗಳು ಮತ್ತು ಅಪರಾಧಗಳು ಎಂದು ವಿಭಜಿಸಬಹುದು, ...

                                               

ನ್ಯಾಯದೇವತೆ

ನ್ಯಾಯದೇವತೆ ಕುಳಿತಿರುವ ಭಂಗಿ ಆತ್ಮವಿಶ್ವಾಸ ಪ್ರತೀಕವಾಗಿದೆ. ಕೈಯಲ್ಲಿ ಹಿಡಿದಿರುವ ಕತ್ತಿ ನ್ಯಾಯಾಲಯದ ಪ್ರಶ್ನಾತೀತ ಅಧಿಕಾರವನ್ನು ಸೂಚಿಸುವುದರೊಂದಿಗೆ, ಎಚ್ಚರಿಕೆ ಮತ್ತು ರಕ್ಷಣೆಯನ್ನು ನೀಡುವಂತಿದೆ. ಕೈಯಲ್ಲಿ ಹಿಡಿದಿರುವ ತಕ್ಕಡಿಯು ವಸ್ತುನಿಷ್ಠತೆಯೊಂದಿಗೆ ನ್ಯಾಯಾಲಯದ ಸಮತೋಲನವನ್ನು ಕಾಯ್ದುಕೊಳ್ಳ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →