Топ-100

ⓘ Free online encyclopedia. Did you know? page 193



                                               

ಪಾರ್ಶ್ವನಾಥ ಸ್ವಾಮಿ ಬಸದಿ ಮಾರೂರು

ಬಸದಿಯು ಮಂಗಳೂರು ತಾಲೂಕು ಮಾರೂರು ಗ್ರಾಮದಲ್ಲಿದೆ. ಬಸದಿಯ ಹತ್ತಿರ ಮಾರೂರು ಹೊಸಂಗಡಿ ಅರಮನೆಯಿದೆ. ಈ ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ಶ್ರೀ ಪುಷ್ಪದಂತಸ್ವಾಮಿ ಬಸದಿ, ಪೆರಿಂಜೆ. ಇಲ್ಲಿಂದ ಅದು ಸುಮಾರು ಮೂರು ಕಿ. ಮೀ. ದೂರದಲ್ಲಿದೆ. ಬಸದಿಯು ಮೂಡುಬಿದಿರೆ ಮಠಕ್ಕೆ ಸೇರಿದೆ. ಇದು ಮೂಡುಬಿದಿರೆ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ, ಉಳ್ಳಾಲ

ಭಗವಾನ್ ಆದಿನಾಥ ಸ್ವಾಮಿ, ಭ| ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ, ಊಳ್ಳಾಲ ಭಗವಾನ್ ಆದಿನಾಥ ಸ್ವಾಮಿ, ಭ ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ, ಉಳ್ಳಾಲ ಕರ್ನಾಟಕದ ಬಸದಿಗಳಲ್ಲಿ ಒಂದಾಗಿದೆ. ==ಸ್ಥಳ ಶ್ರೀ ಆದಿನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿ ಒಂದೇ ಗರ್ಭಗೃಹದಲ್ಲಿ ಸಮಾನವಾಗಿ ಪೂಜಿಸಲ್ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ ಹಚ್ಚಾಡಿ

ಬೆಳ್ತಂಗಡಿ ತಾಲೂಕಿನ ಜೈನ ಬಸದಿಗಳಲ್ಲಿ ಒಂದಾದ ಹಚ್ಚಾಡಿ ಬಸದಿಯು ಬೆಳ್ತಂಗಡಿ ತಾಲೂಕಿನಿಂದ ಹನ್ನೆರಡು ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಹೋಗಬೇಕಾದರೆ ಬೆಳ್ತಂಗಡಿಯಿಂದ ಮೂಡಬಿದ್ರೆಗೆ ಹೋಗುವ ಬಸ್ಸಿನಲ್ಲಿ ಕುಳಿತುಕೊಂಡು ಮುಮದೆ ಪೊಯ್ಯಗುಡ್ಡೆ ಎಂಬಲ್ಲಿರುವ ಹೈಸ್ಕೂಲಿನ ಹತ್ತಿರ ಇಳಿದರೆ ಅಲ್ಲಿಯೇ ಹತ್ತಿರದಲ್ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಕೂಡಿಬೈಲು

ಶ್ರೀ ಅನಂತನಾಥ ಸ್ವಾಮಿ ಪೂಜಿಸಲ್ಪಡುತ್ತಿದ್ದಾರೆ. ಶ್ರೀ ಸ್ವಾಮಿಗೆ ದಿನವೂ ಕೇರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳನ್ನು ನಡೆಸಲಾಗುತ್ತದೆ. ನವರಾತ್ರಿ ಮತ್ತು ದೀಪಾವಳಿ ಸಮಯದಲ್ಲಿ ವಿಶೇಷ ಸಮಯಗಳಲ್ಲಿ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಹೀಗೆ ಎರಡು ಬಾರಿ ಪೂಜೆ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಕೊಕ್ಕರ್ಣೆ

ಉಡುಪಿ ತಾಲೂಕು ಕೊಕ್ಕರ್ಣೆ ಗ್ರಾಮದ ಸುರಾಲು ಅರಮನೆಯಲ್ಲಿ ಅಮ್ಮನವರ ಬಸದಿ ಇದೆ. ಅಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿ ಕೊಕ್ಕರ್ಣೆ ಅರಮನೆಯ ಶ್ರೀ ಪಾಶ್ವನಾಥಸ್ವಾಮಿ ಬಸದಿ ಇದೆ. ಸುರಾಲು ಅರಮನೆಯ ಈ ಬಸದಿಯು ಹೊಂಬುಚ್ಚು ಶ್ರೀಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಡುತ್ತದೆ.

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಗೇರುಸೊಪ್ಪೆ

ಗೇರುಸೊಪ್ಪೆಯ ಬಸದಿಗಳ ಸಂಕೀರ್ಣಕ್ಕೆ ಪ್ರವೇಶಿಸುವಾಗ ಮೊದಲು ಸಿಗುವ ಬಸದಿಯೇ ಇದು. ನಮ್ಮ ಬಲಬಾಗಕ್ಕೆ ಇದೆ. ಇದರ ನಿವೇಶನದ ಈಶಾನ್ಯ ಮೂಲೆಯಲ್ಲಿ ತುಂಬಾ ಹೂಳು, ಕಸ ಕಡ್ಡಿಗಳು ತುಂಬಿರುವ ಇದರ ತೀರ್ಥಬಾವಿ ಇದೆ. ಆದರೆ ಇದನ್ನು ಉಪಯೋಗಿಸುತ್ತಿಲ್ಲ. ಈ ಚಿಕ್ಕ ಬಸದಿಯ ಗರ್ಭಗೃಹಕ್ಕೆ ಹಂಚಿನ ಮಾಡು ಇದೆ. ಇದು ಇಲ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಪೆರಾಡಿ

ಈ ಬಸದಿಯು ಬೆಳ್ತಂಗಡಿಯಿಂದ ಸುಮಾರು ೩೫ ಕಿಲೋಮೀಟರ್ ದೂರದಲ್ಲಿದೆ.ಇಲ್ಲಿಗೆ ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆ ಮಾರ್ಗವಾಗಿ ಸುಲ್ಕೇರಿಗೆ ಬಂದು ಅಲ್ಲಿಂದ ಕೊಕ್ರಾಡಿ ಗ್ರಾಮವಾಗಿ ಹೂವಿನಕಟ್ಟೆ ತಲುಪಿ ಅಲ್ಲಿಂದ ನಂತರ ಪೆರಡಿಗೆ ಬಂದರೆ ಊರ ಮಧ್ಯದಲ್ಲಿ ಸುಂದರವಾಗಿ ಕಂಗೊಳಿಸುತ್ತಿರುವ ಈ ಪಾರ್ಶ್ವನಾಥ ಸ್ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಬೈಲಂಗಡಿ

ಇದನ್ನು ಬಂಗಾಡಿಯ ಬಂಗರಸನ ಪತ್ನಿಯಾದ ಬೈಲಂಗಡಿಯ ರಾಣಿ ಸೋಮಲಾದೇವಿಯು ಕಟ್ಟಿಸಿದ್ದಳು. ರಾಣಿ ಸೋಮಲಾದೇವಿಯಿಂದ ನಿರ್ಮಿತವಾದ ಈ ಸುಂದರ ಬಸದಿಯು ಆ ರಾಜವಂಶದ ಒಮದು ನಿರ್ಮಾಣವಾಗಿಯೂ ಅದರ ವೈಭವ ಘನತೆಗಳನ್ನು ಜಗತ್ತಿಗೆ ಸಾರುವ ಇತಿಹಾಸದ ಕುರುಹಾಗಿಯೂ ನಿಂತಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹೆಮ್ಮ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ವಳಾಲು, ಉಪ್ಪಿನಂಗಡಿ

ವಳಾಲುಬಸದಿ ಎಂದೇ ಕರೆಯಲ್ಪಡುವ ಈ ಬಸದಿಯು ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ. ಇಲ್ಲಿ ಮೂಲ ನಾಯಕನಾಗಿ ಈ ಭಗವಾನ್ ಪಾರ್ಶ್ವನಾಥ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ಬಸದಿಯ ಪಕ್ಕದಲ್ಲೇ ನೇತ್ರಾವತಿ ನದಿ ಹರಿಯುತ್ತದೆ. ಉಪ್ಪಿನಂಗಡಿಯಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ೭ ಕಿ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ವೇಣೂರು

ಶ್ರೀ ಪಾರ್ಶ್ವನಾಥ ಸ್ವಾಮಿಯ ಈ ಬಸದಿಯು ಸುಮಾರು ಒಂದು ಸಾವಿರ ವರ್ಷದ ಹಿಂದಿನದ್ದಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಯಾವುದೇ ರೀತಿಯ ಪುರಾವೆಗಳಿಲ್ಲ. ಅಂದರೆ ಇಲ್ಲಿಯ ಶ್ರೀ ಬಾಹುಬಲಿಗಿಂತ ೬೦೦ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂಬುದು ನಂಬಿಕೆ. ಈ ಪಾರ್ಶ್ವನಾಥ ಬಸದಿಯ ಎದುರಿನ ಪ್ರವೇಶ ಗೋಪುರದ ಎಡಬಲದಲ್ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ, ಹಿರಿಯಂಗಡಿ

ಅಡ್ಡಗೇರಿಯ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ಕರ್ನಾಟಕದ ಬಸದಿಗಳಲ್ಲಿ ಒಂದು. ಅಡ್ಡಗೇರಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಕಾರ್ಕಳದ ಹಿರಿಯಂಗಡಿ ಗ್ರಾಮದಲ್ಲಿ ನೆಲೆಯಾಗಿದೆ. ಇದು ತಾಲೂಕು ಕೇಂದ್ರದಿಂದ ೨ ಕಿ.ಮೀ ದೂರದಲ್ಲಿದೆ.

                                               

ಪಾರ್ಶ್ವನಾಥ ಸ್ವಾಮಿ ಬೆಟ್ಟದ ಬಸದಿ

ಈ ಮೂರ್ತಿಯು ಕರಿಶಿಲೆಯಿಂದ ಮಾಡಲ್ಪಟ್ಟಿದ್ದು ಖಡ್ಗಾಸನ ಭಂಗಿಯಲ್ಲಿದೆ. ಚಿಕ್ಕದಾಗಿರುವ ಒಂದು ಪದ್ಮಪೀಠದ ಮೇಲೆ ಸ್ವಾಮಿ ನಿಂತುಕೊಡಿದ್ದು ಕಾಲಿನ ಬಳಿಯಲ್ಲಿ ಶ್ರೀ ಪದ್ಮಾವತಿದೇವಿ ಮತ್ತು ಧರಣೇಂದ್ರ ಯಕ್ಷರು ನಿಂತುಕೊಂಡಿರುವ ಬಿಂಬಗಳಿವೆ. ಸ್ವಾಮಿಯತಲೆಯ ಮೇಲ್ಗಡೆ ಏಳು ಹೆಡೆಗಳ ನಾಗಫಣವಿದೆ. ಸುಮಾರು ೪ ಅಡಿ ...

                                               

ಪಾರ್ಶ್ವನಾಥ ಸ್ವಾಮಿಯ ಗುಮ್ಮತಿಕಾರಿ ಬಸದಿ

ಈ ಬಸದಿಯಿಂದ ಇನ್ನೂರು ಮೀಟರ್ ದೂರದಲ್ಲಿ ಅಬ್ಬಗ ದೇವಿ ಬಸದಿಯು ಕಾಣಸಿಗುತ್ತದೆ. ಬಸದಿಯ ಮುಂಭಾಗದಲ್ಲಿ ಈಗ ಪಾರಿಜಾತ ಹೂವಿನ ಗಿಡವಿಲ್ಲ. ಆದರೆ ಅಂಗಳದಲ್ಲಿ ಇತರ ಹೂವಿನ ಗಿಡಗಳು ಕಾಣಸಿಗುತ್ತವೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನೆ ಸನ್ನಿಧಿ ಇದೆ. ಇಲ್ಲಿ ತ್ರಿಶೂಲ, ನಾಗರಕಲ್ಲು ಮತ್ತು ಕೇತ್ರಪಾಲನ ಒಂದ ...

                                               

ಪಾಶ್ರ್ವನಾಥ ಸ್ವಾಮಿ ಜಿನ ಮಂದಿರ, ಸ್ವಾದಿ

ಇದನ್ನು ಶ್ರೀ 1008 ಪಾಶ್ರ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ಅಮ್ಮನವರ ಬಸದಿಯೆಂದು ಕರೆಯುತ್ತಾರೆ. ಬಸಧಿಯ ಮೂಲನಾಯಕ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ. ಬಸದಿಯು ಇಲ್ಲಿಯ ಶ್ರೀ ಆದಿನಾಥ ಸ್ವಾಮಿ ಬಸದಿಯ ಎಡಭಾಗದಲ್ಲಿದೆ. ಇದನ್ನು 2005ರಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ಮಾತೆ ಪದ್ಮಾವತಿ ಯಕ್ಷಿ ಹಾಗೂ ಧ ...

                                               

ಪಾಶ್ರ್ವನಾಥ ಸ್ವಾಮಿ ಬಸದಿ, ಕೊಕ್ಕರ್ಣೆ

ಉಡುಪಿ ತಾಲೂಕು ಮಂಗೂರು ಗ್ರಾಮದ ಕೊಕ್ಕರ್ಣೆಯಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿ ಇದೆ. ಇಲ್ಲಿಯೇ ಶ್ರೀ ಆದಿನಾಥಸ್ವಾಮಿಯೂ ಪೂಜಿಸಲ್ಪಡುತ್ತಿದ್ದಾರೆ. ಇದು ಸುರಾಲು ಮತ್ತು ಕೊಕ್ಕರ್ಣೆ ಅರಮನೆಯವರ ಬಸದಿ. ಇದು ಶ್ರೀ ಕ್ಷೇತ್ರ ಹೊಂಬುಚ್ಚ ಮಠದ ಧಾರ್ಮಿಕ ವ್ಯಾಪ್ತಿಗೆ ಸೇರಿದೆ.

                                               

ಪುಷ್ಪದಂತ ಸ್ವಾಮಿ

ಚಂದ್ರಪ್ರಭ ಸ್ವಾಮಿ ಮುಕ್ತನಾಗಿ ತೊಂಭತ್ತುಕೋಟಿ ಸಾಗರೋಪಮ ಕಾಲ ಕಳೆದ ಮೇಲೆ ಪುಷ್ಪದಂತ ತೀರ್ಥಂಕರನ ಅವತಾರವಾಯಿತು. ಕಾಲಲಬ್ಧಿಯಾದ ಮೇಲೆ ಆತನ ಜೀವವು ಸೀತಾನದಿಯ ಉತ್ತರಕ್ಕಿರುವ ಪುಷ್ಕಲಾವತಿ ದೇಶದಲ್ಲಿ, ಪುಂಡರೀಕಿಣಿಯೆಂಬ ಅದರ ರಾಜಧಾನಿಯಲ್ಲಿ ಮಹಾಪದ್ಮರಾಜನಾಗಿ ಜನಿಸಿತು. ಆತನು ರಾಜ್ಯಭಾರ ಮಾಡುತ್ತಿರುವಾ ...

                                               

ಪುಷ್ಪದಂತ ಸ್ವಾಮಿ ಬಸದಿ, ಬಿಜಿಲ

ಈ ಬಸದಿಗೆ ಬೆಳ್ತಂಗಡಿಯಿಂದ ಮಡಂತ್ಯಾರಿಗ, ಪಾಂಡವರಕಲ್ಲು ಮಾರ್ಗದ ಮೂಲಕ ಸಾಗಬೇಕು. ಬಿಜಿಲ ಎಂಬ ಊರಿನ ಅಡಿಕೆ ತೋಟ ಮತ್ತು ವನ ಪ್ರದೇಶ ಮಧ್ಯದಲ್ಲಿ ಬಸಿದೆ ಇದೆ. ಬೆಳ್ತಂಗಡಿಯಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.

                                               

ಬಂಗವಾಡಿ ಅರಮನೆಯ ಶ್ರೀ ಆದಿನಾಥ ಸ್ವಾಮಿ ಬಸದಿ

ಮೂರ್ತಿಯು ಬಹಳ ಪ್ರಾಚೀನವಾದದ್ದು. ಬಂಗ ಅರಸುಮನೆತನವು ಬೇರೆ ಕಡೆಯಿಂದ ಇಲ್ಲಿಗೆ ಬಂದು ನೆಲೆಸಿದ್ದದ್ದಂತೂ ಐತಿಹಾಸಿಕ ಸತ್ಯ. ಇವರು ಮೈಸೂರು ಬಳಿಯ ಗಂಗವಾಡಿಹಿಂದ ಇಲ್ಲಿಗೆ ಬಂದ ಗಂಗವಂಶದವರಾದರೆಂಬ ಒಂದು ವಾದವೂ ಇದೆ. ಈ ವಾದಕ್ಕೆ ಈ ಜಿನಬಿಂಬವು ಪುಷ್ಟಿಯನ್ನು ನೀಡುವಂತದಾಗಿದ್ದು, ಇತಿಹಾಸ ದೃಷ್ಟಿಯಿಂದಲೂ ...

                                               

ಬಾಲೇಶ್ವರ ಆದಿನಾಥ ಸ್ವಾಮಿ ಬಸದಿ ಪಂಜಿಕಲ್ಲು

ಈ ಬಸದಿಯು ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿದೆ. ಬಂಟ್ವಾಳದಿಂದ ಮೂಡಬಿದ್ರೆ ಮಾರ್ಗವಾಗಿ 6 ಕಿಲೋಮೀಟರ್ ಬಂದು ನಂತರ ಅಣ್ಣಳಿಕೆ ಎಂಬಲ್ಲಿ ಬಲಕ್ಕೆ ತಿರುಗಿ ಅಲ್ಲಿಂದ 2 ಕಿಮೀ ಕ್ರಮಿಸಿದರೆ ಬಸದಿ ಸಿಗುತ್ತದೆ.

                                               

ಬೈಕಣತಿಕಾರಿ ಬಸದಿ, ಮೂಡಬಿದಿರೆ

ಮೂಡಬಿದಿರೆಯ ಸುಂದರವಾದ ಊರಿನ ಹಚ್ಚ ಹಸುರಿನ ಪ್ರಕೃತಿಯ ನಡುವಿನ, ಬಯಲು ಪ್ರದೇಶದಲ್ಲಿ ಅತಿ ಸುಂದರವಾಗಿ ಕಂಗೊಳಿಸುತ್ತಿರುವುದು ಈ ಬೈಕಣತಿಕಾರಿ ಬಸದಿ. ಈ ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ನಾಯಕ ಶ್ರೀ ಅನಂತನಾಥ ಸ್ವಾಮಿ ಶ್ರೀ ಅನಂತನಾಥ ಸ್ವಾಮಿ. ಈ ಬಸದಿಯನ್ನು ಬೆಂಕಿ ಬಸದಿ ಎಂದೂ ಕರೆಯುತ್ತಾರೆ.

                                               

ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿ, ಪಡುಪಣಂಬೂರು, ಹಳೆಯಂಗಡಿ

ಬಸದಿಗೆ ಮೇಗಿನ ನೆಲೆ ಇದೆ. ಆದರೆ ದೇವರ ಮೂರ್ತಿಗಳನ್ನು ಕೆಳಗೆ ಗರ್ಭಗುಡಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಭಗವಾನ್ ವರ್ಧಮಾನ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಗಳಿವೆ. ಬ್ರಹ್ಮದೇವರ ಮೂರ್ತಿಯಿಲ್ಲ. ದ್ವಾರಪಾಲಕರ ಚಿತ್ರಗಳಿವೆ. ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪದಲ್ಲಿ ಜಯಗಂಟೆ ಹಾಗೂ ಜಾಗಟೆ ...

                                               

ಭಗವಾನ್ ಆದಿನಾಥ ಸ್ವಾಮಿ ಬಸದಿ ಕೊಳಕ್ಕೆ ಇರ್ವತ್ತೂರು

ಇದು ಕಾರ್ಕಳ ಜೈನ ಮಠಕ್ಕೆ ಸೇರಿದ್ದು. ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ಕೊಳಕ್ಕೆ ಎಂಬಲ್ಲಿ ಶ್ರೀ ಆದಿನಾಥ ಸ್ವಾಮಿ ವಿರಾಜಮಾನರಾಗಿರುವ ಬಸದಿ ಇದೆ. ಕಾರ್ಕಳ ತಾಲೂಕು ಕೇಂದ್ರದಿಂದ ಇಲ್ಲಿಗೆ ದೂರ ಕೇವಲ ಎಂಟು ಕಿ.ಮೀ.

                                               

ಭಗವಾನ್ ಆಧಿನಾಥ ಸ್ವಾಮಿ ಬಲ ಬಸದಿ ಹಿರಿಯಂಗಡಿ

ಭಗವಾನ್ ಆದಿನಾಥ ಸ್ವಾಮಿ ಬಲ ಬಸದಿ ಹಿರಿಯಂಗಡಿ ಇದು ಕರ್ನಾಟಕದ ಬಸದಿಗಳಲ್ಲಿ ಒಂದಾಗಿದೆ.ಕಾರ್ಕಳದ ಪ್ರಸಿದ್ಧ ಶ್ರೀ ನೇಮಿನಾಥ ಬಸದಿಯ ಬಲಬದಿಗೆ ಭಗವಾನ್ ಶೃಇ ಆದಿನಾಥ ಸ್ವಾಮಿಯ ಬಸದಿಯಿದೆ.

                                               

ಭಗವಾನ್ ಪುಷ್ಪದಂತ ಸ್ವಾಮಿ ಬಸದಿ, ಪೆರಿಂಜೆ

ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯು ಬೆಳ್ತಂಗಡಿ ಪೇಟೆಯಿಂದ ಸುಮಾರು 21 ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿ, ಗುರುವಾಯನಕೆರೆ, ವೇಣೂರು ಮಾರ್ಗವಾಗಿ ವೇಣೂರಿನಿಂದ ಮೂಡಬಿದಿರೆಯ ಕಡೆಗೆ 8 ಕಿ.ಮೀ. ದೂರ ಕ್ರಮಿಸಿದಾಗ ಈ ಬಸದಿ ಸಿಗುತ್ತದೆ. ಇದು ವೇಣೂರಿನ ಪೆರಿಂಜೆ ಎಂಬ ಊರಿನಲ್ಲಿದೆ. ಶಿಲಾ ಶಾಸನಗಳಲ್ಲಿ ...

                                               

ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಭೈರವ ಪದ್ಮಾವತಿ ಅಮ್ಮನವರ ಬಸದಿ, ಮಂಕಿ, ಹೊನ್ನಾವರ

ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಹಿಂದೆ ಮಾಣಿಕ್ಯ ಪುರವೆಂದು ಕರೆಯಲ್ಪಡುತ್ತಿದ್ದ ಈ ಮಂಕಿ ಗ್ರಾಮದ ಕೇಂದ್ರದಲ್ಲಿದೆ. ಇದು ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮುಖ್ಯರಸ್ತೆಯಿಂದ ಒಂದು ಕಿ.ಮೀ. ದೂರದಲ್ಲಿದೆ. ಅಲ್ಲಿಯವರೆಗೆ ಮಣ್ಣಿನ ರಸ್ತೆಯಿದೆ. ಇಲ್ಲಿಗೆ ಹೊನ್ನಾವರದಿ ...

                                               

ಭೈರಾದೇವಿಯ ಜಿನೇಂದ್ರ ಬಸದಿ, ಹಿರಿಯಂಗಡಿ

ಹತ್ತಿರದಲ್ಲಿ ಅಬ್ಬಗ ದೇವಿ ಬಸದಿ ಮತ್ತು ಅರಮನೆ ಬಸದಿಯಿದೆ. ಇವುಗಳು ಸುಮಾರು ಇನ್ನೂರು ಮೀಟರ್ ದೂರದಲ್ಲಿವೆ. ಸುತ್ತಲೂ ನೂತನವಾಗಿ ನಿರ್ಮಿಸಿದ ಮುರಕಲ್ಲಿನ ಪ್ರಾಕಾರ ಗೋಡೆ ಇದೆ. ಬಸದಿಯ ಮುಂಭಾಗವು ಟೆರೇಸನ್ನು ಮತ್ತು ಉಳಿದ ಭಾಗ ಹಂಚಿನ ಮಾಡನ್ನು ಹೊಂದಿದೆ. ಬಸದಿಯ ಅಧಿಷ್ಟಾನಕ್ಕೆ ಮೂರು ಮೆಟ್ಟಿಲುಗಳನ್ನು ...

                                               

ಮಂದರಗಿರಿ ಕ್ಷೇತ್ರ

ಮಂದರಗಿರಿ ಒಂದು ಜೈನ ಪವಿತ್ರ ಕ್ಷೇತ್ರವಾಗಿದ್ದು, ತುಮಕೂರಿನಿಂದ ೧೦ ಕಿ.ಮೀ ದೂರದಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ ೪ ರಿಂದ ಕಾಣಲು ಸಿಗುತ್ತದೆ. ಈ ಸ್ಠಳಕ್ಕೆ ತಲುಪಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಈ ಸ್ಠಳವನ್ನು ತಲುಪಲು ತುಮಕೂರು ಬಿಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ರಸ್ತೆ ಸುಂಕ ಕ ...

                                               

ಮಲ್ಲಿನಾಥ ಸ್ವಾಮಿ

ಇಪ್ಪತ್ತೈದು ಬಿಲ್ಲುಗಳಷ್ಟು ಎತ್ತರವುಳ್ಳವನೂ, ಐವತ್ತೈದು ಸಹಸ್ರ ವರ್ಷಗಳ ಆಯುಷ್ಯವುಳ್ಳವನೂ, ಹೇಮವರ್ಣನೂ ಆದ ಮಲ್ಲಿನಾಥನು ಅರ ತೀರ್ಥಂಕರನಾದ ಮೇಲೆ ಸಹಸ್ರ ಕೋಟಿ ವರ್ಷಗಳ ನಂತರ ಜನಿಸಿದನು. ಮಲ್ಲಿನಾಥನು ಮಿಥಾಲಿಯಲ್ಲಿ ಇಕ್ವಾಷು ವಂಶಸ್ಥನಾಗಿ ಜನಿಸಿದನು. ಐವತ್ತಾರು ಸಾವಿರ ವರುಷಗಳ ಕಾಲ ಬದುಕಿದನೆಂದು ನಂ ...

                                               

ಮಹಾವೀರ ಸ್ವಾಮಿ ಬಸದಿ ಮಾರುಗದ್ದೆ ಅಗಸೂರು

ಮಹಾವೀರ ಸ್ವಾಮಿಯ ಈ ಬಸದಿಯನ್ನು ಶ್ರೀ ಶಾಂತಿನಾಥ ಬಸದಿಯೆಂದೂ ಕರೆಯುತ್ತಾರೆ. ಏಕೆಂದರೆ ಪಾಣಿಪೀಠದ ಮೇಲೆ ತೀರ್ಥಂಕರರ ಲಾಂಛನವಿಲ್ಲ. ಬದಲಾಗಿ ಕೀರ್ತಿ ಮುಖವನ್ನು ಹೋಲುವ ಒಂದು ಆಕೃತಿ ಸ್ವಾಮಿಯ ಪಾದಗಳ ಕೆಳಗಿನ ಪೀಠದಲ್ಲಿದ್ದು ಅದು ಎರಡು ಕಾಲನ್ನು ಹೊಂದಿದೆ. ಇದು ಸಿಂಹವೆಂದು ಭಾವಿಸಿ ಇದನ್ನು ಸಿಂಹ ಲಾಂಛನ ...

                                               

ಮಹಾವೀರ ಸ್ವಾಮಿ ಬಸದಿ, ಬಜಿರೆ

ಈ ಬಸದಿಯನ್ನು ಶ್ರೀ ನಾಭಿರಾಜ ಇಂದ್ರರು ಸುಮಾರು ಐವತ್ತು ವರ್ಷಗಳ ಹಿಂದೆ ಕಟ್ಟಿಸಿದರು. ಈ ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ಸ್ವಾಮಿಯ ಮೂರ್ತಿಯನ್ನು ಅಮೃತಶಿಲೆಯಿಂದ ಮಾಡಲಾಗಿದೆ. ಮೂರ್ತಿಯು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದು, ಪರ್ಯಂಕಾಸನ ಭಂಗಿಯಲ್ಲಿದೆ. ಅಮೃತಶಿಲೆಯ ಈ ಮೂರ್ತಿಯನ್ನು ಸುವರ್ಣ ಕಮಲ ...

                                               

ಮಾದಿ ಶೆಟ್ಟಿ ಬಸದಿ

ಈ ಬಸದಿಯು ಮೂಡುಬಿದಿರೆ ತಾಲೂಕು ಪ್ರಾಂತ, ಗ್ರಾಮದಲ್ಲಿದೆ. ಈ ಬಸದಿಗೆ ಹತ್ತಿರದಲ್ಲಿರುವ ಬಸದಿ ದಕ್ಷಿಣ ದಿಕ್ಕಿನಲ್ಲಿರುವ ಬೈಕಣತಿಕಾರಿ ಬಸದಿ. ಬಸದಿಯು ತಾಲೂಕು ಕೇಂದ್ರದಿಂದ ಒಂದು ಕಿ.ಮೀ ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆ ಶ್ರೀ ಜೈನ ಮಠಕ್ಕೆ ಸೇರಿದ್ದು. ಹೀಗಾಗಿ ಬಸದಿಯನ್ನು ಈಗ ಮೂಡುಬಿದಿರೆ ಮಠದ ...

                                               

ಮಾನ್ಯಖೇಟ

{{#if:| ಮಾನ್ಯಖೇಟ ಎಂಬುದು ೯ ನೇ ಶತಮಾನದಲ್ಲಿ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಮಾನ್ಯಖೇಟ ಇಂದಿನ ಗುಲಬರ್ಗಾ ಜಿಲ್ಲೆಯಲ್ಲಿ ಕಾಗಿಣಿ ನದಿಯ ದಡದಲ್ಲಿದೆ.ಇದು ಗುಲಬರ್ಗಾ ದಿ೦ದ ಸುಮಾರು ೪೦ ಕಿಲೊಮೀಟರ್ ದೂರದಲ್ಲಿದೆ.ಇದು ಕ್ರಿ. ಶ. ೮೧೮- ೯೮೨ ಅವಧಿಯಲ್ಲಿ ರಾಷ್ಟ್ರಕೂಟರ ರಾಜಧಾನಿಯಗಿತ್ತು. ರಾಷ್ಟ್ರಕೂಟ ...

                                               

ಮುನಿಸುವೃತನಾಥಸ್ವಾಮಿ ಬಸದಿ, ಪಡುಬಿದ್ರಿ

ಶ್ರೀ ಮುನಿಸುವೃತನಾಥಸ್ವಾಮಿ ಬಸದಿಯು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮಂಗಳೂರಿನಿಂದ ೩೫ ಕಿ. ಮೀ. ಉತ್ತರಕ್ಕೆ ಹಾಗೂ ಉಡುಪಿಯಿಂದ ೨೫ ಕಿ.ಮೀ. ದಕ್ಷಿಣಕ್ಕೆ ಇದೆ.ಬಸದಿಯ ಪಶ್ಚಿಮಕ್ಕೆ ಜಿಲ್ಲಾ ಉಡುಪಿ ತಾಲೂಕು ನಡ್ಡಾಲು ಗ್ರಾಮದ ಪಂಚಾಯಿತಿ ಮಾರ್ಗ. ಈ ಬಸದಿಯ ಉತ್ತರಕ್ಕೆ ೫ ಕಿ.ಮೀ. ದೂರದ ಎರ್ಮಾಳಿನಲ್ಲಿ ರಾ ...

                                               

ಮುನಿಸುವ್ರತ ಸ್ವಾಮಿ

ಕಾಲಲಬ್ಧಿಯಾದ ಮೇಲೆ ಮೊದಲನೇ ಜನ್ಮದಲ್ಲಿ ಅಂಗದೇಶದ ಚಂಪಾಪುರಾಧೀಶ ಹರಿವರ್ಮನಾಗಿದ್ದ ಈ ಸ್ವಾಮಿಯು ಆ ಜನ್ಮದಲ್ಲಿ ಅನಂತವರ‍್ಯರೆಂಬ ಜನರಿಂದ ಧರ್ಮಶ್ರವಣ ಮಾಡಿ,ತಪಸ್ಸನ್ನು ಕೈಗೊಂಡು,ಮಡಿದ ಮೇಲೆ ಪ್ರಾಣ ಸ್ವರ್ಗದಲ್ಲಿ ದೇವೇಂದ್ರನಾಗಿದ್ದನು.

                                               

ವರ್ಧಮಾನ ಸ್ವಾಮಿ ಕೆರೆಬಸದಿ, ಕೆರ್ವಾಶೆ

ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮ ಕೆರ್ವಾಶೆಯಲ್ಲಿ ಶ್ರೀ ವರ್ಧಮಾನ ಸ್ವಾಮಿ ಬಸದಿಯಿದೆ.ಇದರ ಈಶಾನ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದೆ. ಕಾರ್ಕಳದಿಂದ ಒಟ್ಟು ೨೨ ಕಿ.ಮೀ ದೂರದಲ್ಲಿದೆ. ಕಾರ್ಕಳದಿಂದ ಅಜೆಕಾರು ಶಿರ್ಲಾಲು ಮಾರ್ಗವಾಗಿ ಕೆರ್ವಾಶೆಗೆ ೩೨ ಕಿ.ಮೀ ದೂರವಾತ್ತದೆ. ಕಾರ್ಕಳದಿಂದ ತೆಳ್ಳಾರ ...

                                               

ವರ್ಧಮಾನ ಸ್ವಾಮಿ ಜಿನ ಚೈತ್ಯಾಲಯ, ಮಾರ್ನಾಡು

ಮಾರ್ನಾಡು ಶ್ರೀ ೧೦೦೮ ವರ್ಧಮಾನಸ್ವಾಮಿ ಬಸದಿಯು ಮಂಗಳೂರು ತಾಲೂಕಿನ ಮೂಡುಬಿದಿರೆಯ ಪಕ್ಕದ ಮೂಡುಮಾರ್ನಾಡು ಗ್ರಾಮದಲ್ಲಿದೆ. ಕೆಲ್ಲಪುತ್ತಿಗೆ, ದರೆಗುಡ್ಡೆ ಬಸದಿ ಇಲ್ಲಿಂದ ಸುಮಾರು ಆರೂವರೆ ಕಿ.ಮೀ. ದೂರದಲ್ಲಿದೆ.ಮಾರ್ನಾಡು ಬಸದಿಯು ಮೂಡುಬಿದಿರೆ ಜೈನ್ ಮಠಕ್ಕೆ ಸೇರಿರುತ್ತದೆ. ಇಲ್ಲಿಗೆ ಬರಲು ಮೂಡುಬಿದಿರೆ ...

                                               

ವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ

ವರ್ಧಮಾನ ಸ್ವಾಮಿ ಬಸದಿಯು ಗೆರುಸೊಪ್ಪೆಯ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಎದುರುಗಡೆ ಇದೆ. ಆದರೆ ಬಸದಿಯ ಸುತ್ತಲಿನ ಅಂಗಳಕ್ಕಿಂತ ಸ್ವಲ್ಪ ಎತ್ತರದ ಒಂದು ದಿಣ್ಣೆಯ ಮೇಲೆ ಇದು ಬಸ್ತಿಯ ಅಸ್ತವಾರವೇ ಆಗಿದೆ ನಿರ್ಮಾಣಗೊಂಡಿದೆ.

                                               

ವಾಸುಪೂಜ್ಯ ಸ್ವಾಮಿ

ವಾಸುಪೂಜ್ಯನು ಎಪ್ಪತ್ತೆರಡು ಲಕ್ಷ ವರ್ಷಗಳ ಆಯಸ್ಸುಳ್ಳವನೂ, ಎಪ್ಪತ್ತು ಧನಸ್ಸುಗಳಷ್ಟು ಉನ್ನತನೂ ಆಗಿದ್ದನು.

                                               

ವಿಕ್ರಮ ಶೆಟ್ಟಿ ಬಸದಿ

ಈ ವಿಕ್ರಮ ಶೆಟ್ಟಿ ಬಸದಿಯು ಮಂಗಳೂರು ತಾಲೂಕಿನ ಪಡುಮರ್ನಾಡು ಗ್ರಾಮವು ಮೂಡುಬಿದಿರೆಯಲ್ಲಿದೆ. ಈ ಬಸದಿಯ ಸುತ್ತಲೂ ಅನೇಕ ಬಸದಿಗಳಿವೆ. ಈ ಬಸದಿಯ ಎದುರಿಗೆ ಪ್ರವೇಶದ್ವಾರದಲ್ಲಿ ಗೋಪುರವಿದೆ. ಈ ಬಸದಿಯ ಹತ್ತಿರವಿರುವ ಇನ್ನೊಂದು ಬಸದಿ ಎಂದರೆ ಪ್ರಸಿದ್ಧವಾದ ಗುರು ಬಸದಿ. ಈ ಬಸದಿಯು 15 ಅಡಿ ದೂರದಲ್ಲಿದೆ. ಈ ...

                                               

ವಿಮಲನಾಥ ಸ್ವಾಮಿ

ಕಾಲಲಬ್ಧಿಯಾದ ಮೇಲೆ ಮೂರು ಸಲ ಜನ್ಮವೆತ್ತಿದ ಈ ಮಹಾನುಭಾವನು ಮೊದಲ ಜನ್ಮದಲ್ಲಿ ಧಾತಕೀಷಂಡದ ಪಶ್ಚಿಮ ಮಹಾಮೇರುವಿನ ಪಶ್ಚಿಮಕ್ಕಿರುವ ರಮ್ಯಕಾವತಿ ದೇಶದ ರಾಜಧಾನಿ ಮಹಾನಗರದಲ್ಲಿ ಪದ್ಮಸೇನನು ಮಹಾರಾಜನಾಗಿದ್ದನು. ವೈರಾಗ್ಯದಿಂದ ರಾಜ್ಯತ್ಯಾಗ ಮಾಡಿ ತಪಸ್ಸನ್ನು ಆಚರಿಸಿದನು. ಆ ಪುಣ್ಯದ ಫಲವಾಗಿ ಸಹಸ್ರಾರಕಲ್ಪದ ...

                                               

ವಿಮಲನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ ಬಸದಿ ಹಳದೀಪುರ

ಈ ಬಸದಿಯ ಹಿನ್ನೆಲೆಯ ಬಗ್ಗೆ ಕೆಲವಾರು ವಿಚಾರಗಳು ತಿಳಿದುಬರುತ್ತವೆ. ಇದನ್ನು ಇಲ್ಲಿಯ ಇಂದ್ರರು ಬಹಳ ಅಭಿಮಾನದಿಂದ ಹೇಳುತ್ತಾರೆ. ಮೊದಲಿಗೆ ಕದಂಬ ಅರಸರಿಗೆ ಈ ಪ್ರದೇಶವು ಸೇರಿದ್ದು ಕಾಲಾಂತರದಲ್ಲಿ ಭೈರರಸರು ಇಲ್ಲಿ ಅಧಿಕಾರ ನಡೆಸಿದ್ದಾರೆ. ಆ ಎಲ್ಲಾ ಕಾಲಗಳಲ್ಲಿಯೂ ಈ ಬಸದಿಯು ಬಹಳ ಉತ್ತಮ ಸ್ಥಿತಿಯಲ್ಲಿದ್ ...

                                               

ವೀರಮಾಸ್ತಿ ಬಸದಿ, ಹಾಡುವಳ್ಳಿ

ಈ ಬಸದಿಯೂ ಕೂಡ ದೀರ್ಘ ಆಯತಾಕಾರದಲ್ಲಿ ಇದ್ದು ಇದನ್ನು ವೀರಮಾಸ್ತಿ ಕ್ಷೇತ್ರಪಾಲ ಬಸದಿ ಎಂದು ಕರೆಯುತ್ತಾರೆ. ಇಲ್ಲಿ ಪೂಜೆ ಮಾಡುವವರು ಜೈನ ಪುರೋಹಿತರೇ ಆಗಿದ್ದಾರೆ. ಇಲ್ಲಿಯ ವೀರಮಾಸ್ತಿ ಒಂದು ಶಕ್ತಿದೇವತೆಯಂತೆ ಕಂಡುಬರುತ್ತಾಳೆ. ಜೊತೆಯಲ್ಲಿರುವ ಕ್ಷೇತ್ರಪಾಲನು ಜೈನ ಬ್ರಹ್ಮದೇವರನ್ನೇ ಹೋಲುತ್ತಾನೆ. ಇವರ ...

                                               

ವೇಣೂರು

ವೇಣೂರಿನ ವಿಶೇಷ ಆಕರ್ಷಣೆಯೆಂದರೆ ಬಾಹುಬಲಿ ಮೂರ್ತಿ. ಅಜಿಲ ಮನೆತನದ ತಿಮ್ಮರಾಜನು ಚಾರುಕೀರ್ತಿಗಳ ಉಪದೇಶದಿಂದ ೧೬೦೩ರಲ್ಲಿ ಸ್ಥಾಪಿಸಿದ ಎಂದು ಶಾಸನ ಹೇಳುತ್ತದೆ. ೩೫ ಅಡಿ ಎತ್ತರ.ವಿಗ್ರಹ ಬಲ ಬದಿಯಲ್ಲಿರುವ ಸಂಸ್ಕೃತ ಶಾಸನದಲ್ಲಿ ಚಾಮುಂಡವಂಶದ ತಿಮ್ಮರಾಜನು ಹಾಗೂ ಮೂಡುಬಿದಿರೆಯ ತನ್ನ ಗುರುಗಳಾದ ಚಾರುಕೀರ್ತ ...

                                               

ಶಾಂತನಾಥ ಬಸದಿ, ಆರಿಕಲ್ಲು

ಬಸದಿಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಬಲಬದಿಯ ಗೋಡೆಯ ಮೇಲೆ ಸರಸ್ವತಿ ಮತ್ತು ಎಡಬದಿಯ ಗೋಡೆಯ ಮೇಲೆ ಲಕ್ಷ್ಮೀಯ ವರ್ಣಚಿತ್ರಗಳನ್ನು ಕಾಣಬಹುದು. ಒಳಗೆ ಪ್ರವೇಶಿಸಿದಾಗ, ಸಿಗುವ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲದಿದ್ದರೂ ಇಲ್ಲಿ ಜಯಘಂಟೆ ಮತ್ತು ಜಾಗ ...

                                               

ಶಾಂತಿನಾಥ ಬಸದಿ, ನಿಡಗಲ್

ಇದು ಬೆಳ್ತಂಗಡಿ ತಾಲೂಕಿನಲ್ಲಿ ಇರುವ ಪ್ರಸಿದ್ಧ ಬಸದಿಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿಯಿಂದ ಉಜಿರೆಯ ಮೂಲಕ ಚಾರ್ಮಾಡಿಗೆ ಹೋಗುವ ಹೆದ್ದಾರಿಯಲ್ಲಿ, ಉಜಿರೆಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ನಿಡಿಗಲ್ ಎಂಬ ಸ್ಥಳದಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಪಕ್ಕದಲ್ಲಿ ಎಡಭಾಗಕ್ಕೆ ಇದೆ. ಈ ಬಸದಿ ...

                                               

ಶಾಂತಿನಾಥ ಸ್ವಾಮಿ ಗುರುಬಸದಿ

ಈ ಬಸದಿಯನ್ನು ಕೂಡ ವೀರಪಾಂಡ್ಯ ಭೈರವ ಅರಸನ ವಂಶಸ್ಥರು ಸುಮಾರು ಏಳುನೂರು ವರ್ಷಗಳ ಹಿಂದೆ ಕಟ್ಟಿದರೆಂದು ಹೇಳುತ್ತಾರೆ. ಇದು ೨೦೦೭ರಲ್ಲಿ ಜೀರ್ಣೋದ್ಧಾರ, ಧಾಮ ಸಂಪ್ರೋಕ್ಷಣೆ ಯನ್ನು ಹೊಂದಿದೆ.

                                               

ಶಾಂತಿನಾಥ ಸ್ವಾಮಿ ಬಸದಿ ಬೈಪಾಡಿ

ಇಲ್ಲಿ ಮಕರ ತೋರಣ ಇಲ್ಲ. ಸಿಂಹಪೀಠದ ಮೇಲೆ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ.ಅಕ್ಕಪಕ್ಕದಲ್ಲಿ ಗರುಡ ಯಕ್ಷ ಮತ್ತು ಮಹಾಮಾನಸಿ ಯಕ್ಷಿ ಇದ್ದಾರೆ. ಗರುಡ ಯಕ್ಷನ ಕೈಯಲ್ಲಿ ವಜ್ರ, ಪದ್ಮ, ಚಕ್ರ, ಫಲ ಇವೆ. ಅದೇ ರೀತಿ ಮಹಾಮಾನಸಿ ಯಕ್ಷಿಯ ಕೈಯಲ್ಲಿ ಫಲ, ಚಕ್ರ, ಖಡ್ಗ ಮತ್ತು ವರದ ಮುದ್ರೆಗಳಿವೆ. ಮೂರ್ತಿಯ ಕೆಳಗ ...

                                               

ಶಾಂತಿನಾಥ ಸ್ವಾಮಿ ಬಸದಿ, ಕುತ್ಲೂರು

ಶ್ರೀ ಶಾಂತಿನಾಥ ಸ್ವಾಮಿ ಬಸದಿ, ಪುರುಷ ಗುಡ್ಡೆಯು ದಕ್ಷಿಣ ಕನ್ನಡದಲ್ಲಿರುವ ಜೈನ ಬಸದಿಗಳಲ್ಲೊಂದು. ಪುರುಷಗುಡ್ಡೆ ಜೈನರ ಪ್ರಸಿದ್ಧ ಜಿನ ಚೈತ್ಯಾಲಯದ ಅತಿಶಯ ಕ್ಷೇತ್ರ. ಪುರುಷ ಎಂದರೆ ಚಿನ್ನ ಮುಟ್ಟಿದ್ದನ್ನು ಚಿನ್ನವಾಗಿಸುವ ಶಿಲೆ ಎಂದು ನಿಘಂಟಿನಲ್ಲಿ ಅರ್ಥವಿದೆ.

                                               

ಶಾಂತಿನಾಥ ಸ್ವಾಮಿ ಬಸದಿ, ಪುತ್ತೂರು

೧೬ನೇ ತೀರ್ಥಂಕರರಾದ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಬಸದಿಯ ಪಕ್ಕದಲ್ಲೇ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಇಂದ್ರನ ಮನೆ ಇದೆ. ಇದರ ಎದುರಿಗೆ ಪುತ್ತೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಇದಕ್ಕೆ ಹತ್ತಿರವಾದ ಇನ್ನೊಂದು ಬಸದಿ ಎಂದರೆ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ನರಿಮ ...

                                               

ಶಾಂತಿನಾಥ ಸ್ವಾಮಿ ಬಸದಿ, ಬಂಗವಾಡಿ

ಇದನ್ನು ಕ್ರಿ.ಶ. ಸುಮಾರು ೧೭೦೦ರಲ್ಲಿ ಬಂಗವಾಡಿಯ ಅರಮನೆಯಲ್ಲಿದ್ದು, ಶ್ರೀ ರಾಮಚಂದ್ರ ಚರಿತ್ರ ಎಂಬ ಗ್ರಂಥವನ್ನು ಬರೆದಿದ್ದ ಚಂದ್ರಶೇಖರ ಕವಿಯು ತನ್ನ ಗ್ರಂಥದಲ್ಲಿ ಈ ರೀತಿ ಹೇಳಿದ್ದಾರೆ. ಪ್ರಾಚೀನ ಕಾಲದಲ್ಲಿ ಒಂದು ಶಾಂತಿನಾಥ ಬಸದಿಯು ಹಿಂದಿನ ಕೋಟೆಯೊಳಗೆ ಇತ್ತು ಎಂದು ಹೇಳಲಾಗುತ್ತದೆ. ಅಲ್ಲಿ ಪೂಜಿಸಲ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →