Топ-100

ⓘ Free online encyclopedia. Did you know? page 192



                                               

ಆಧಿನಾಥ ಬಸದಿ ಬಾಳ್ತಿಲ

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ಈ ಬಸದಿಯಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ ಕಲ್ಲಡ್ಕ-ಉಪ್ಪಿನಂಗಡಿ ರಸ್ತೆಯಲ್ಲಿ ಎಂಬ ಪ್ರದೇಶದಲ್ಲಿ ಎಡಕ್ಕೆ ತಿರುಗಿ ಒಳ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು.

                                               

ಆರಂಬೋಡಿ ಆದಿನಾಥ ಸ್ವಾಮಿ ಬಸದಿ

ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆರಂಬೋಡಿ ಗ್ರಾಮದಲ್ಲಿದೆ. ಬೆಳ್ತಂಗಡಿಯಿಂದ ವೇಣೂರು ಮಾರ್ಗದಲ್ಲಿ ಸಿದ್ಧಕಟ್ಟೆಗೆ ತೆರಳಿ, ಅಲ್ಲಿಂದ ಒಕ್ಕಾಡಿಕೋಳಿಗೆ ೩.೫ ಕಿ.ಮೀ ದೂರದಲ್ಲಿ, ಆರಂಬೋಡಿ ಗ್ರಾಮದಲ್ಲಿದೆ.

                                               

ಇಂದ್ರಗಿರಿ ಆದಿನಾಥ ಸ್ವಾಮಿ ಬಸದಿ, ಹಾಡುವಳ್ಳಿ

ಹಾಡುವಳ್ಳಿಯ ಬಸದಿ ಸಮುಚ್ಚಯದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಇಂದ್ರಗಿರಿ ಎಂಬ ಬೆಟ್ಟದ ಮೇಲೆ ಶ್ರೀ ಆದಿನಾಥ ಸ್ವಾಮಿಯ ಬಸದಿಯೆಂದು ಕರೆಯಲ್ಪಡುವ ಪಾಳು ಬಿದ್ದಿರುವ ಕಟ್ಟಡವೊಂದು ಸಿಗುತ್ತದೆ. ಅಲ್ಲಿ ಪರ‍್ಣವಾದ ಬಸದಿಯೆಂಬ ಕಟ್ಟಡವಿಲ್ಲ. ಮುರಿದುಬಿದ್ದಿರುವ ಕೆಲವು ಗೋಡೆಗಳು ಮತ್ತು ಕಲ್ಲು ಚಪ ...

                                               

ಕಂಬದಹಳ್ಳಿ

ಕಂಬದಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವೂ ಸಹ ಇದೆ. ಈಗಿನ ಪೀಠಾಧಿಪತಿಗಳು ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದೆ. ಕಂಬದಹಳ್ಳಿಯನ್ನು ರ ...

                                               

ಕನಕಗಿರಿ ಜೈನ ಕ್ಷೇತ್ರ

ಕನಕಗಿರಿ ಜೈನ ಕ್ಷೇತ್ರವು ಚಾಮರಾಜನಗರ ಜಿಲ್ಲೆಯಲ್ಲಿದೆ. ಇಲ್ಲಿ ಅತಿ ಪ್ರಾಚೀನವಾದ ವಿಜಯ ಪಾರ್ಶ್ವನಾಥ ತೀರ್ಥಂಕರರ ಜಿನಾಲಯವಿದೆ. ಜೊತೆಗೆ ಶ್ರೀ ಪದ್ಮಾವತಿ ದೇವಿ ಹಾಗೂ ಕೂಷ್ಮಾಂಡಿನಿ ದೇವಿಯವರ ವಿಗ್ರಹವನ್ನು ಎದುರು ಬದುರು ಪ್ರತಿಷ್ಠಾಪಿಸಿರುವುದು ಇಲ್ಲಿನ ವೈಶಿಷ್ಠ್ಯ. ಕಾಳಸರ್ಪದೋಷ ಹೊಂದಿರುವವರು ಇಲ್ಲ ...

                                               

ಗುಂಡ್ಲು ಬಸದಿ,ಹಾಡವಳ್ಳಿ ಗುಂಡ್ಲು ಬಸದಿ ಕರ್ನಾಟಕದ ಜೈನ ಬಸದಿಗಳಲ್ಲಿ ಒಂದು.

ಗಂಡ್ಲು ಬಸದಿ ಅಥವಾ ಗುಂಡಿನ ಬಸದಿಯು ಹಾಡುವಳ್ಳಿಯಲ್ಲಿರುವ ಬಸದಿ ಸಮುಚ್ಛಯದ ಕೊನೆಯಲ್ಲಿದೆ. ಇತ್ತೀಚೆಗೆ ಜೀರ್ಣೋದ್ದಾರವಾಗಿ ಅದರ ಕೊನೆಯ ಹಂತದಲ್ಲಿದೆ. ಹಿಂದೆ ಇದರಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿಯ ಬಿಂಬವಿತ್ತು ಎಂದು ಹೇಳುತ್ತಾರೆ.

                                               

ಗುಜರಾತ್ ಜೈನ ತೀರ್ಥಕ್ಷೇತ್ರಗಳು

ಗುಜರಾತ್ ರಾಜ್ಯವು ಜೈನ ತೀರ್ಥ ಕ್ಷೇತ್ರಗಳ ತವರೂರಾಗಿದೆ. ಗುಜರಾತ್ ಕ್ಷೇತ್ರವನ್ನು ಹಾಗೂ ಪಕ್ಕದ ರಾಜಸ್ತಾನದ ಮೌಂಟ್ ಅಬು ಕ್ಷೇತ್ರವನ್ನು ನೋಡಲು ಸರಳ ಮಾರ್ಗದರ್ಶಿ ಇಲ್ಲಿದೆ. ಬೆಂಗಳೂರು ಅಥವಾ ಚೆನ್ನೈನಿಂದ ಅಹಮದಾಬಾದ್‌ದೆ ತೆರಳಿ. ರೈಲು ಹಾಗೂ ವಿಮಾನಯಾನ ಸೌಲಭ್ಯವಿದೆ. ಅಹಮದಾಬಾದ್‌ನಿಂದ ರಾತ್ರಿ ೧೦.೦೦ ...

                                               

ಚಂದ್ರಗಿರಿಯ ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ

ಹಾಡುವಳ್ಳಿಯ ಬಸದಿ ಸಮುಚ್ಛಯದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಚಂದ್ರಗಿರಿ ಬೆಟ್ಟದ ಮೇಲಿದೆ. ಈಗ ಸುತ್ತಲೂ ಕಾಡಿನ ಗಿಡಮರಗಳಿಂದ ಆವೃತವಾಗಿದೆ. ಆದರೆ ಅಲ್ಲಿಯವರೆಗೆ ಮಣ್ಣಿನ ಮಾರ್ಗವನ್ನು ನಿರ್ಮಿಸಿದ್ದಾರೆ.

                                               

ಚಂದ್ರನಾಥ ಬಸದಿ ವಿಟ್ಲ

ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಪೇಟೆಯಲ್ಲಿ ಈ ಬಸದಿಯಿದ್ದು, ಶ್ರೀ ಚಂದ್ರನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲಿ ಇಂದ್ರರ ಮನೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನವಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ವಿಟ್ಲದ ಖಾಸಗಿ ಬಸ್ಸು ತಂಗುದ ...

                                               

ಚಂದ್ರನಾಥ ಸ್ವಾಮಿ ಗುರುರಾಯ ಬಸದಿ, ಹಿರಿಯಂಗಡಿ

ಹಿರಿಯಂಗಡಿಯಲ್ಲಿ ಒಂಭತ್ತು ಜೈನ ಬಸದಿಗಳಿವೆ. ಅವುಗಳ ಪೈಕಿ ಪ್ರಮುಖ ಬಸದಿಯೆಂದರೆ ಹಲ್ಲರ ಅಥವಾ ಅಮ್ಮನವರ ಬಸದಿ. ಇದರ ಎಡಬದಿಗೆ ಶ್ರೀ ಗುರುರಾಯರ ಬಸದಿ ಇದೆ. ಇದು ಕಾರ್ಕಳ ತಾಲೂಕು, ಕಡಬ ಗ್ರಾಮದ ಹಿರಿಯಂಗಡಿಯಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಶ್ರೀ ಚಂದ್ರನಾಥ ಸ್ವಾಮಿ. ಇದರ ಎಡ ಭಾಗದಲ್ಲಿ ಯಾವ ಬ ...

                                               

ಚಂದ್ರನಾಥ ಸ್ವಾಮಿ ಬಸದಿ ಅರಳ

ತುಳುನಾಡಿನ ಮಧ್ಯದಲ್ಲಿ ಹರಡಿಕೊಂಡಿರುವ ವರಾಹ ಪರ್ವತ ಗಳ ತಳಭಾಗದಲ್ಲಿ ಹುಟ್ಟಿ ಇಂದಿನ ಬೆಳಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಹರಿದು ಪಶ್ಚಿಮ ಸಮುದ್ರವನ್ನು ಸೇರುವ ಫಲ್ಗುಣೀ ನದಿಯ ಕಿನಾರೆಯಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿ ಈ ಪ್ರಾಚೀನ ಬಸದಿಯು ತಲೆಯೆತ್ತಿ ನಿಂತಿದೆ. ಈ ಪರಿಸರವ ...

                                               

ಚಂದ್ರನಾಥ ಸ್ವಾಮಿ ಬಸದಿ ಬಜರ್ಕಳ, ಮೂಡಾರು

೨೦೧೦ನೇ ಇಸವಿಯಲ್ಲಿ ಪೂರ್ಣ ಜೀರ್ಣೋದ್ಧಾರಗೊಂಡ ಈ ಬಸದಿಯಲ್ಲಿ ಸುಮಾರು ಎರಡು ಅಡಿ ಎತ್ತರದ ಮೂಲನಾಯಕ ಬಿಂಬ ಆರಾಧಿಸಲ್ಪಡುವಂತೆ ಇಲ್ಲಿ ವಿಶಿಷ್ಟವೆನಿಸುವ ಬ್ರಹ್ಮಯಕ್ಷನು ಶಸ್ತ್ರ ಸಮೇತನಾಗಿ ಅಶ್ವಾರೂಢನಾಗಿದ್ದಾನೆ. ಈ ಜಿನಬಿಂಬವು ಸುಮಾರು ೧೨ನೇ ಶತಮಾನದಿಂದ ಹೇಳಬಹುದು.

                                               

ಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು

ಚಂದ್ರನಾಥ ಸ್ವಾಮಿಯ ಬಸದಿಯು ಉಡುಪಿ ತಾಲೂಕು ತೆಂಕ ಎರ್ಮಾಳು ಗ್ರಾಮದ ಎರ್ಮಾಳಿನಲ್ಲಿದೆ. ಇದರ ಬಳಿ ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನ, ಉತ್ತರಕ್ಕೆ ಕಾಪು ಧರ್ಮನಾಥ ಸ್ವಾಮಿ ಬಸದಿಯು ಕಿಲೋ ಮೀಟರ್ ದೂರ, ದಕ್ಷಿಣಕ್ಕೆ ಪಡುಬಿದ್ರಿ ಮುನಿವೃತ ಸ್ವಾಮಿ ಬಸದಿಯು 4 ಕಿ.ಮೀ ದೂರದಲ್ಲಿವೆ. ಎರ್ಮಾಳು ಬೀಡಿನವರು ಮ ...

                                               

ಚಂದ್ರನಾಥ ಸ್ವಾಮಿ ಬಸದಿ, ಕರೆಂಕಿದೋಡಿ (ಕರಂಕಿತೋಡಿ)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಸುಂದರವಾದ ಪುಟ್ಟ ಊರು ಪೆರಾಡಿ. ಸುಂದರವಾದ ಊರಿನ ಹಚ್ಚಹಸುರಿನ ಪ್ರಕೃತಿಯ ನಡುವಿನ ಬಯಲು ಪ್ರದೇಶದಲ್ಲಿ ಅತಿ ಸುಂದರವಾಗಿ ಕಂಗೊಳಿಸುತ್ತಿರುವುದು ಇತ್ತೀಚೆಗೆ ಪೂರ್ಣ ಜೀರ್ಣೋದ್ಧಾರಗೊಂಡಿರುವ ಕರಂಕಿತೋಡಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿ.

                                               

ಚಂದ್ರನಾಥ ಸ್ವಾಮಿ ಬಸದಿ, ಕುಂದಬೆಟ್ಟು, ಅಜೆಕಾರು

ಕುಂದಬೆಟ್ಟು ಭಗವಾನ್ ಶ್ರೀ ೧೦೦೮ ಚಂದ್ರನಾಥಸ್ವಾಮಿ ಬಸದಿಯು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮರ್ಣೆಗ್ರಾಮದ ಅಜೆಕಾರಿನ ಕುಂದಬೆಟ್ಟುವಿನಲ್ಲಿ ಇದೆ. ಮಧುರಾ ಪಟ್ಟಣ ಬಸದಿ ಐದು ಕಿ.ಮೀ. ದೂರ ಇದೆ. ವರಂಗ ಬಸದಿ ೭ ಕಿ.ಮೀ ದೂರ ಇದೆ. ಬಸದಿಯು ಕಾರ್ಕಳ ಮಠಕ್ಕೆ ಸೇರಿದ್ದು, ೧೯೯೧ರಲ್ಲಿನಸಂಪ್ರೋಕ್ಷಣೆ ಆಗಿದೆ.

                                               

ಚಂದ್ರನಾಥ ಸ್ವಾಮಿ ಬಸದಿ, ವಿಟ್ಲ

ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಪೇಟೆಯಲ್ಲಿ ಈ ಬಸದಿಯಿದ್ದು, ಶ್ರೀ ಚಂದ್ರನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲಿ ಇಂದ್ರರ ಮನೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನವಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ವಿಟ್ಲದ ಖಾಸಗಿ ಬಸ್ಸು ತಂಗುದ ...

                                               

ಚಂದ್ರನಾಥ ಸ್ವಾಮಿ ಬಸದಿ, ಹಟ್ಟಿಯಂಗಡಿ

ಜೈನ್ ಸಮಾಜದಿಂದ ಹಾಗೂ ಇತರ ಸಮಾಜಗಳಿಂದ ಸಮಾನವಾಗಿ ಗೌರವಿಸಿ, ಆಚರಿಸಲ್ಪಡುವುದು ಇದರ ವೈಶಿಷ್ಟ್ಯ.ಈ ಜೈನ್ ಕ್ಷೇತ್ರ ಹಟ್ಟಿಯಂಗಡಿಯು ಹೊಂಬುಚ್ಚದ ಅರಸ ಜಿನದತ್ತರಾಯನಿಗೆ ಸಂಬಂಧಪಟ್ಟ ಅರಮನೆ, ರಸಬಾವಿ ಅರಮನೆಯ ಪ್ರಾಂಗಣ ಇತ್ಯಾದಿಗಳ ಕುರುಹುಗಳನ್ನು ಹೊಂದಿರುವುದು ಇದರ ವಿಶೇಷವಾದ ಮಹತ್ತ್ವ. ಆ ಅರಸು ಮನೆತನದ ...

                                               

ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ

ಈ ಬಸದಿಯು ಭಟ್ಕಳದಿಂದ ಸಾಗರಕ್ಕೆ ಹೋಗುವ ರಸ್ತೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಭದ್ರವಾದ ಪ್ರಕಾರದೊಳಗಿದೆ. ಈಗ ಈ ಬಸದಿಗೆ ನಡೆದುಕೊಳ್ಳುವವರು ಇಲ್ಲಿಯ ಜನರಂತೆ ಬೇರೆ ಕಡೆಯಿಂದ ಇಲ್ಲಿ ನೆಲೆಸಿದವರು ಆಗಿರುತ್ತಾರೆ.

                                               

ಚಂದ್ರನಾಥ ಸ್ವಾಮಿ ಬಸದಿ,ಅರಳ

ತುಳುನಾಡಿನ ಮಧ್ಯದಲ್ಲಿ ಹರಡಿಕೊಂಡಿರುವ ವರಾಹ ಪರ್ವತ ಗಳ ತಳಭಾಗದಲ್ಲಿ ಹುಟ್ಟಿ ಇಂದಿನ ಬೆಳಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಹರಿದು ಪಶ್ಚಿಮ ಸಮುದ್ರವನ್ನು ಸೇರುವ ಫಲ್ಗುಣೀ ನದಿಯ ಕಿನಾರೆಯಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿ ಈ ಪ್ರಾಚೀನ ಬಸದಿಯು ತಲೆಯೆತ್ತಿ ನಿಂತಿದೆ. ಈ ಪರಿಸರವ ...

                                               

ಚಂದ್ರನಾಥ ಸ್ವಾಮಿಯ ಎಡಬಸದಿ ಹಿರಿಯಂಗಡಿ

ಚಂದ್ರನಾಥ ಸ್ವಾಮಿಯ ಎಡ ಬಸದಿ, ಹಿರಿಯಂಗಡಿ ಶ‍್ರೀ ಚಂದ್ರನಾಥ ಸ್ವಾಮಿಯ ಎಡ ಬಸದಿ, ಹಿರಿಯಂಗಡಿ ಕರ್ನಾಟಕದ ಬಸದಿಗಳಲ್ಲಿ ಒಂದು. ಈ ಬಸದಿಯು ಕಾರ್ಕಳದ ಪ್ರಸಿದ್ಧ ಹಿರಿಯಂಗಡಿ ಶ್ರೀ ನೇಮಿನಾಥ ಬಸದಿಯಎಡ ಬದಿಯಲ್ಲಿ ಈ ಚಂದ್ರನಾಥ ಸ್ವಾಮಿ ಬಸದಿ ಇದೆ. ಈ ಬಸದಿಯ ಎದುರಿನಲ್ಲಿ ಭದ್ರ ಮಂಟಪ ಎಂಬ ಒಂದು ವಿಶೇಷ ಮಂಟಪ ...

                                               

ಚಂದ್ರನಾಥ ಸ್ವಾಮಿಯ ಶ್ರವಣ ಬಸದಿ

ಬಸದಿಯು ಕಾರ್ಕಳ ತಾಲೂಕಿನ ಕಾರ್ಕಳ ಗ್ರಾಮದ ಮಹಾವೀರ ನಗರದಲ್ಲಿದೆ. ಕಾರ್ಕಳ ಬಸ್ ನಿಲ್ದಾಣದಿಂದ ಇಲ್ಲಿಗೆ ಒಂದು ಕಿಲೋ ಮೀಟರ್ ದೂರ. ಬಸದಿಯ ಹತ್ತಿರ ಕೇತ್ರ ಪಾಲ ಮತ್ತು ನಾಗ ಸನ್ನಿದಿಯಿದೆ. ಇಲ್ಲಿಗೆ ಅತ್ಯಂತ ಹತ್ತಿರದಲ್ಲಿರುವ ಬಸದಿ ಎಂದರೆ ಕೆರೆ ಬಸದಿ. ಅದು ಇಲ್ಲಿಂದ ೨೫೦ ಮೀಟರ್ ದೂರದಲ್ಲಿ ಕೆರೆಯ ಮಧ್ಯ ...

                                               

ಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು

ಗುಮ್ಮೆಗುತ್ತು ಬಸದಿಯ ಕಾರ್ಕಳ ತಾಲೂಕು ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾಳ್‌ಬೆಟ್ಟು ಗ್ರಾಮದಲ್ಲಿದೆ. ಬಸದಿಯ ಹತ್ತಿರ ಪ್ರಾಥಮಿಕ ಶಾಲೆ ಇದೆ. ಇದಕ್ಕೆ ೫ ಕಿ.ಮೀ. ವ್ಯಾಪ್ತಿಯಲ್ಲಿ ಮಾಗಣೆ ಬಸದಿ ನಾರಾವಿಯ ಶ್ರೀ ಧರ್ಮನಾಥ ಸ್ವಾಮಿ ಬಸದಿಯಿದೆ. ಗುಮ್ಮೆಗುತ್ತು ಬಸದಿಗೆ ಸುಮಾರು ೭೦ ಜೈನ ಕುಟುಂ ...

                                               

ಚಂದ್ರನಾಥಸ್ವಾಮಿ ಬಸದಿ, ಕಾಡಬೆಟ್ಟು

ಈ ಬಸದಿಯು ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದಲ್ಲಿದೆ. ಬಸದಿಯ ಪಡುಭಾಗದಲ್ಲಿ ಕಾಡು ಇದೆ. ಹತ್ತಿರದಲ್ಲಿ ಕಾಡಬೆಟ್ಟು ಗುತ್ತು ಮನೆ ಇದೆ ಹಾಗೂ ಆವರಣದಲ್ಲಿ ಬಸದಿಯ ಬಾವಿ ಇದೆ. ಇದಕ್ಕೆ ಹತ್ತಿರದಲ್ಲಿರುವ ಬಸದಿಗಳು ಅಜ್ಜಿಬೆಟ್ಟು ಬಸದಿ ೪ ಕಿ. ಮೀ., ಕಾವಳಕಟ್ಟೆ ಬಸದಿ ೪ ಕಿ. ಮೀ., ಅಲಂಪುರಿ ಬಸದಿ ೩ ಕಿ. ...

                                               

ಚತುರ್ಮುಖ ಬಸದಿ, ಗೇರುಸೊಪ್ಪೆ

ಕರ್ನಾಟಕದಲ್ಲಿರುವ ಚತುರ್ಮುಖ ಬಸದಿಗಳ ಈ ಇಲ್ಲಿರುವ ಚತುರ್ಮುಖ ಬಸದಿ ಬಹು ಆಕರ್ಷಕ. ಗೇರುಸೊಪ್ಪೆಯು ಈಗ ಹೊನ್ನಾವರ ತಾಲೂಕು ನಗರ ಗ್ರಾಮದ ಒಂದು ಚಿಕ್ಕ ಹಳ್ಳಿ, ಆದರೆ ವಿಶೇಷವಾದ ಐತಿಹಾಸಿಕ ಮಹತ್ವವನ್ನು ಹೊಂದಿದೆ ಪ್ರಾಚೀನ ದಾಖಲೆಗಳಲ್ಲಿ ಇದನ್ನು ಕೇಮಪುರ ಭಲ್ಲಾತಕೀಪುರ ಮತ್ತು ನಗರಬಸ್ತಿಪುರ ಎಂದು ಕರೆಯಲ ...

                                               

ಚವ್ವೀಸ ತೀರ್ಥಂಕರರ ಬಸದಿ ವೇಣೂರು

ಇದು ಪೂರ್ತಿಯಾಗಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ಮೇಲ್ಛಾವಣಿ ಸಹ ಕಲ್ಲಿನದ್ದೇ ಆಗಿದೆ. ಇದರಲ್ಲಿ 24 ತೀರ್ಥಂಕರರ ಶಿಲಾ ಮೂರ್ತಿಗಳಿವೆ. ಈ ಬಸದಿಯನ್ನು ಅಮ್ಮನವರ ಬಸದಿ ಎಂದೂ ಕರೆಯುತ್ತಾರೆ. ತೀರ್ಥಂಕರರ ಮೂರ್ತಿಗಳ ಎಡ ಬಲಗಳಲ್ಲಿ ಪದ್ಮಾವತಿ ದೇವಿ ಮತ್ತು ಸರಸ್ವತಿ ದೇವಿಯ ಮೂರ್ತಿಗಳಿರುವುದರಿಂದ ಇದಕ್ಕೆ ಅ ...

                                               

ಚೋಳ ಶೆಟ್ಟಿ ಬಸದಿ, ಮೂಡಬಿದಿರೆ

ಚೋಳ ಶೆಟ್ಟಿ ಬಸದಿಯು ಪಡುಮನಾಡು ಗ್ರಾಮ ಮೂಡಬಿದ್ರೆ ತಾಲೂಕು ಮಂಗಳೂರಿಗೆ ಸೇರಿದೆ. ಈ ಬಸದಿಯು ಮಹದೇವ ಶೆಟ್ಟಿ ಬಸದಿಗೆ ತಾಗಿಕೊಂಡು ಇದೆ. ಈ ಬಸದಿಯ ಮೂಲನಾಯಕ ಪದ್ಮಪ್ರಭ ಸ್ವಾಮಿ. ಈ ಬಸದಿ ಜೈನಮಠ ಮೂಡಬಿದ್ರೆಗೆ ಸೇರಿದ್ದಾಗಿದೆ.

                                               

ಜ್ವಾಲಾಮಾಲಿನಿ ದೇವಿ ಬಸದಿ, ಗೇರುಸೊಪ್ಪೆ

ಹೊನ್ನಾವರದಿಂದ ೩೯ಕಿ.ಮೀ ದೂರದಲ್ಲಿ ಶರಾವತಿ ಮತ್ತು ಕ¯ಕಟ್ಟೆ ನದಿಯ ಬಳಿಯಲ್ಲಿದೆ. ಗೇರುಸೊಪ್ಪೆ ಸರ್ಕಲ್‌ನಿಂದ ಬಸದಿಗೆ ೭ ಕಿ.ಮೀ ದೂರ. ಗೇರುಸೊಪ್ಪೆ ಪೇಟೆಯಿಂದ ದೋಣಿ ಮುಖಾಂತರ ಬರುವುದಾದರೆ ೧ ಕಿ.ಮೀ ದೂರ. ದೋಣಿ ದಾಟಿ ನಡೆದುಕೊಂಡು ಬರುವುದಾದರೆ ಗೇರುಸೊಪ್ಪೆ ಸರ್ಕಲ್‌ನಿಂದ ಮುಂದೆ ಜೋಗ ರಸ್ತೆಯಲ್ಲಿ ಸ್ ...

                                               

ದೇರಮ್ಮ ಶೆಟ್ಟಿ ಬಸದಿ, ಮೂಡಬಿದಿರೆ

ಮಂಗಳೂರು ತಾಲೂಕಿನ ಪ್ರಾಂತ್ಯ ಗ್ರಾಮದ ಇನ್ನೊಂದು ಪ್ರಸಿದ್ದ ಬಸದಿ ಅಂದರೆ ದೇರಮ್ಮ ಶೆಟ್ಟಿ ಬಸದಿ. ಇಲ್ಲಿ ಪೂಜಿಸಲ್ಪಡುವ ಮೂಲನಾಯಕ ಸ್ವಾಮಿ ಜೈನ ಪರಂಪರೆಯಲ್ಲಿ ರತ್ನತ್ರಯರೆಂದು ಪ್ರಸಿದ್ದರಾದ ಶ್ರೀ ಅರಮಲ್ಲಿನಾಥ ಮತ್ತು ಮುನಿಸುವೃತ ತೀರ್ಥಂಕರರು. ಈ ಬಸದಿಗೆ ಹತ್ತಿರವಿರುವ ಇನ್ನೊಂದು ಬಸದಿಯ ಹೆಸರು ಲೆಪ್ ...

                                               

ಧರ್ಮನಾಥ ದಿಗಂಬರ ಜಿನ ಚೈತ್ಯಾಲಯ,ನಾರಾವಿ

ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಸುಮಾರು ೩೫ ಕಿ.ಮೀ. ದೂರದಲ್ಲಿ ಈ ಬಸದಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಬಹು ಸಂಖ್ಯೆಯಲ್ಲಿದೆ. ಓಡಾಡುವ ಖಾಸಗಿ ಬಸ್ ವ್ಯವಸ್ಥೆಯಿದೆ. ಬೆಳ್ತಂಗಡಿ- ಕಾರ್ಕಳ ರಸ್ತೆಯ ಪಕ್ಕದಲ್ಲಿದೆ.

                                               

ಧರ್ಮನಾಥ ಸ್ವಾಮಿ ಜಿನ ಮಂದಿರ, ಕಾಪು

ಬಸದಿಯ ಜಗಲಿಗೆ ಹೋಗುವಲ್ಲಿ ಪ್ರಮುಖದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮುಂದೆ ಇರುವಂತಹ ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ ಮತ್ತು ಮಣಿಘಂಟೆಗಳನ್ನು ತೂಗಿ ಹಾಕಲಾಗಿದೆ. ಮುಂದಿನ ಮಂಟಪಕ್ಕೆ ತಾಗಿಕೊಂಡು ಬಸದಿಯ ಗರ್ಭಗೃಹವಿದೆ. ಇಲ್ಲಿಯೇ ಗಂಧಕುಟಿ ಕೂಡಾ ಇದೆ. ಗಂಧಕುಟಿ ...

                                               

ನಮಿನಾಥ ಸ್ವಾಮಿ

ಸಹಸ್ರ ವರ್ಷ ಆಯಸ್ಸುಳ್ಳ ಈತನು ಶಾಮವರ್ಣನಾಗಿದ್ದು ಹತ್ತು ಧನುಸ್ಸುಗಳ ಎತ್ತರಕ್ಕೆ ಬೆಳೆದನು. ಆತನು ಬಾಲ್ಯವನ್ನು ಕಳೆದು ಯೌವನವಂತನಾದಾಗ ರಾಜಮತಿಯೊಡನೆ ವಿವಾಹ ನಡೆಯುತ್ತಿರಲು, ಶ್ರೀ ಕೃಷ್ಣನು ತನ್ನ ರಾಜ್ಯವನ್ನು ನೇಮಿಯು ಆಕ್ರಮಿಸುವನೆಂಬ ಭಯದಿಂದ ಆತನಿಗೆ ವೈರಾಗ್ಯ ಉದಿಸುವಂತೆ ಉಪಾಯ ಹೂಡಿದನು. ಹಲವು ಮ ...

                                               

ನಲ್ಲೂರು ಬಸದಿಗಳು

ಶ್ರೀ ಕ್ಷೇತ್ರ ನಲ್ಲೂರು ಪಶ್ಚಿಮ ಕರ್ನಾಟಕದಲ್ಲೇ ಬಹು ಪ್ರಸಿದ್ಧವಾದ ಒಂದು ಜೈನ ತೀರ್ಥ ಕ್ಷೇತ್ರ. ಜೈನ ಕಾಶಿ ಮೂಡಬಿದರಿಯಿಂದ ಈಶಾನ್ಯ ದಿಕ್ಕಿನಲ್ಲಿ ೧೫ ಕಿ.ಮೀ ಹಾಗೂ ಕಾರ್ಕಳ ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ಸುಮಾರು ೧೦ ಕಿ.ಮೀ ದೂರದಲ್ಲಿದೆ.

                                               

ನಿಶಿಧಿ ಬಸದಿ, ಹಿರಿಯಂಗಡಿ

ಇಲ್ಲಿ ನೇಮಿನಾಥ ಸ್ವಾಮಿ ಬಸದಿಯ ಎದುರು ತಗ್ಗಿನಲ್ಲಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಪಕ್ಕದಲ್ಲಿದೆ. ಇಲ್ಲಿ ನೇಮಿನಾಥಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮತ್ತು ವರ್ಧಮಾನ ಸ್ವಾಮಿಗಳು ಪೂಜಿಸಲ್ಪಡುತ್ತಿದ್ದಾರೆ. ಈ ಬಸದಿಯು ಪೂರ್ವಾಭಿಮುಖವಾಗಿದ್ದು, ಎದುರಿಗೆ ಗುರು ಬಸದಿ ಇದೆ. ಇದು ಅತ್ಯಂತ ಚಿಕ್ಕಬಸದಿಯಾಗಿದೆ.

                                               

ನೇಮಿನಾಥ

ಸಹಸ್ರ ವರ್ಷ ಆಯಸ್ಸುಳ್ಳ ಈತನು ಶಾಮವರ್ಣನಾಗಿದ್ದು ಹತ್ತು ಧನುಸ್ಸುಗಳ ಎತ್ತರಕ್ಕೆ ಬೆಳೆದನು. ಆತನು ಬಾಲ್ಯವನ್ನು ಕಳೆದು ಯೌವನವಂತನಾದಾಗ ರಾಜಮತಿಯೊಡನೆ ವಿವಾಹ ನಡೆಯುತ್ತಿರಲು, ಶ್ರೀ ಕೃಷ್ಣನು ತನ್ನ ರಾಜ್ಯವನ್ನು ನೇಮಿಯು ಆಕ್ರಮಿಸುವನೆಂಬ ಭಯದಿಂದ ಆತನಿಗೆ ವೈರಾಗ್ಯ ಉದಿಸುವಂತೆ ಉಪಾಯ ಹೂಡಿದನು. ಹಲವು ಮ ...

                                               

ನೇಮಿನಾಥ ಸ್ವಾಮಿ ಬಸದಿ, ಗೇರುಸೊಪ್ಪೆ

ಶ್ರೀ ನೇಮಿನಾಥ ಸ್ವಾಮಿಯ ಸುಂದರ ಬಿಂಬವಿರುವ ಈ ಬಸದಿಯು ಪ್ರಸಿದ್ಧ ಚತುರ್ಮುಖ ಬಸದಿಯ ಎದುರುಗಡೆಯ ರಸ್ತೆಯ ಬಲಭಾಗದಲ್ಲಿದೆ. ಸುತ್ತಲೂ ಪ್ರಾಕಾರಗೋಡೆ ಇದೆ. ಒಳಗಡೆ ಉತ್ತಮ ಸ್ಥಿತಿಯಲ್ಲಿರುವ ಗರ್ಭಗೃಹವಿದ್ದು ಎದುರುಗಡೆ ಪೂರ್ಣ ನಿರ್ಮಾಣಗೊಳ್ಳದ ಪ್ರಾರ್ಥನಾ ಮಂಟಪವನ್ನು ಹೊಂದಿದೆ. ಇದು ಕೂಡ ಪ್ರಾಚ್ಯ ಇಲಾಖೆ ...

                                               

ನೇಮಿನಾಥ ಸ್ವಾಮಿ ಬಸದಿ, ಸುಲ್ಕೇರಿ

ನೇಮಿನಾಥ ಸ್ವಾಮಿ ಬಸದಿ, ಸುಲ್ಕೇರಿ ಶ್ರೀ ನೇಮಿನಾಥ ಸ್ವಾಮಿ ಬಸದಿ ಸುಲ್ಕೇರಿಯು ಬೆಳ್ತಂಗಡಿ ಪೇಟೆಯಿಂದ ೨೦ ಕಿ.ಮಿ ದೂರದಲ್ಲಿ ಕೊಕ್ರಾಡಿ ಗ್ರಾಮದ ಜಂತಿಗೋಳಿ ಎಂಬಲ್ಲಿ ಇದೆ.ಇಲ್ಲಿಗೆ ಸಾರ್ವಜನಿಕ ವಾಹನಗಳ ವ್ಯವಸ್ಥೆಇದೆ.

                                               

ನೇಮಿನಾಥ ಸ್ವಾಮಿ ಮತ್ತು ಆಮ್ರಕೂಷ್ಮಾಂಡಿಸದಿನಿ ಅಮ್ಮನವರ ಶ್ರೀ ಮಠದ ಬಸದಿ, ಸ್ವಾದಿ

ಶ್ರೀ ೧೦೦೮ ನೇಮಿನಾಥ ಸ್ವಾಮಿ ಮತ್ತು ಮಾತೆ ಆಮ್ರಕೂಮಾಂಡಿನಿಯರ ಬಸದಿಯು ಸ್ಥಳೀಯ ಶ್ರೀ ದಿಗಂಬರ ಜೈನ ಮಠದ ಬಸದಿಯೇ ಆಗಿದೆ. ಇದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸ್ವಾದಿಯ ಮಠದ ಬಳಿಯಲ್ಲಿದೆ. ಶ್ರೀ ಮಠಕ್ಕೆ ಆಗಮಿಸುವ ಎಲ್ಲಾ ಮುನಿ, ಶಾವಕ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಅಭಿಷೇಕ ಪೂಜಾದಿಗಳನ್ನು ಸಲ ...

                                               

ನೇಮಿನಾಥ ಹಿರೇ ಬಸದಿ, ವರಂಗ

ಈ ಬಸದಿಯಲ್ಲಿ ಶ್ರೀ ನೇಮಿನಾಥಸ್ವಾಮಿ ಪೂರ್ವ ದಿಕ್ಕಿಗೆ, ಶ್ರೀ ಚಂದ್ರನಾಥಸ್ವಾಮಿ ಉತ್ತರ ದಿಕ್ಕಿಗೆ, ಶ್ರೀ ಬ್ರಹ್ಮ ದೇವರು ಪೂರ್ವ ದಿಕ್ಕಿಗೆ ಮತ್ತು ಶ್ರೀ ಮಾತೆ ಪದ್ಮಾವತಿ ಅಮ್ಮನವರನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಪ್ರತಿಷ್ಟಾಪಿಸಲಾಗಿದೆ. ಬಸದಿಯ ಪೂರ್ವ ದಿಕ್ಕಿಗೆ ಧ್ವಜಸ್ತಂಭವಿದೆ. ಉತ್ತರ ದಿಕ್ಕಿಗ ...

                                               

ಪದ್ಮಪ್ರಭ ಸ್ವಾಮಿ

ಧಾತಕೀಖಂಡದ ಪೂರ್ವವಿದೇಹದಲ್ಲಿ,ಸೀತಾನದಿಯ ದಕ್ಷಿಣಕ್ಕೆ ವತ್ಸದೇಶವಿದೆ. ಸುಸೀಮಾ ಅದರ ರಾಜಧಾನಿ.ಅಪರಾಜಿತನು ಅಲ್ಲಿಯ ರಾಜ. ಬಹುಕಾಲ ಧರ್ಮದಿಂದ ರಾಜ್ಯವನ್ನಾಳಿದ ಆತನಿಗೆ ಜಗತ್ತಿನ ಭೋಗಭಾಗ್ಯಗಳೆಲ್ಲ ನಶ್ವರವೆನಿಸಿತು.ಸುಮಿತ್ರನೆಂಬ ಪುತ್ರನಿಗೆ ರಾಜ್ಯವನ್ನಿತ್ತು ಆತನು ಜಿನದೀಕ್ಷೆಯನ್ನು ಕೈಗೊಂಡನು.ಸಮಾಧಿ ...

                                               

ಪದ್ಮಾವತಿ ದೇವಿ ಮುಟ್ಟದ ಬಸದಿ, ಗುಂಡಬಾಳ

ಮುಟ್ಟದ ಬಸದಿಯೆಂದೇ ಪ್ರಸಿದ್ಧವಾಗಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಾತೆ ಶ್ರೀ ಪದ್ಮಾವತಿ ದೇವಿಯ ಈ ಬಸದಿಯು ಹೊನ್ನಾವರ ತಾಲೂಕು ಗುಂಡಬಾಳ ಗ್ರಾಮದಲ್ಲಿದೆ. ಹೊನ್ನಾವರ -ಸಾಗರ ರಸ್ತೆಯಲ್ಲಿ ಹೊನ್ನಾವರದಿಂದ ೧೦ ಕಿಲೋಮೀಟರ್ ಕ್ರಮಿಸಿದಾಗ ಎಡಬದಿಯಲ್ಲಿ ಸಿಗುವ ಬೃಹತ್ ಸ್ವಾಗತಗೋಪುರದಿಂದ ೬ ಕ ...

                                               

ಪದ್ಮಾವತಿ ಮತ್ತು ಚತುರ್ವಿಂಶತಿ ತೀರ್ಥಂಕರರ ಜಿನಾಲಯ, ಹಾಡುವಳ್ಳಿ

ಇದು ಕ್ರಿಸ್ತಶಕ ೧೩ನೇ ಶತಮಾನದಲ್ಲಿ ಸಾಳ್ವ ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಈಗ ಇದು ಅತ್ಯಾಧುನಿಕವಾಗಿ ಕಂಡುಬಂದರೂ ಹಲವಾರು ಬಾರಿ ಜೀರ್ಣೋದ್ಧಾರಗೊಂಡಿರುವುದಂತೂ ನಿಜ. ಹಿಂದಿನ ಕಾಲದಲ್ಲಿ ಇಲ್ಲಿ ಸುಮಾರು ಮೂರು ಮಂಟಪಗಳು ಒಂದು ಬಸದಿ ಇದ್ದಂತೆ ಅವಶೇಷಗಳು ಕಂಡು ಬರುತ್ತವೆ. ಹಿಂದೆ ಇಲ್ಲಿ ...

                                               

ಪಾಠಶಾಲಾ ಬಸದಿ

ಪಾಠಶಾಲಾ ಬಸದಿಯ ಮಂಗಳೂರು ಮತ್ತು ಕಾರ್ಕಳ ನಡುವಿನ ಹೆದ್ದಾರಿಯ ಪಕ್ಕದಲ್ಲಿ ಮೂಡುಬಿದಿರೆ ಜೈನಮಠದ ಎದುರುಗಡೆ ಇದೆ. ಇದರ ಪಕ್ಕದಲ್ಲಿಯೇ ಸುಮಾರು 50 ಮೀಟರ್ ಅಂತರದಲ್ಲಿ ಪಡು ಬಸದಿ ಇದೆ. ಈ ಬಸದಿಯ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮಕ್ಕೆ ಸೇರಿರುವಂತಹದ್ದು. ಈ ಬಸದಿಯ ಪಕ್ಕದಲ್ಲಿ ಶಾಲೆ ಇದೆ. ಹಿಂದೆ ಇಲ್ಲ ...

                                               

ಪಾರ್ಶ್ವನಾಥ ಜಿನೇಶ ದಿಗಂಬರ ಜೈನ ಬಸದಿ, ಜಲವಳ್ಳಿ

ಈ ದಿಗಂಬರ ಜೈನ ಬಸದಿಯು ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದ ಜೈನಕೇರಿ ಎಂಬಲ್ಲಿದೆ. ಹೊನ್ನಾವರ-ಗೇರುಸೊಪ್ಪೆ-ಬೆಂಗಳೂರು ಮಾರ್ಗದಲ್ಲಿ ೧೮ ಕಿಲೋಮೀಟರ್ ಸಾಗಿ ಆಗ ಸಿಗುವ ಸುಳಗೋಡು ಕ್ರಾಸ್‌ನಿಂದ ಬಲಗಡೆಯಲ್ಲಿರುವ ಜಳವಳ್ಳಿಗೆ ಹೋಗುವ ರಸ್ತೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಮುಂದುವರಿದಾಗ ಈ ಬಸದಿಯ ಸ್ಥ ...

                                               

ಪಾರ್ಶ್ವನಾಥ ಮಾತು ಪದ್ಮವತಿ ದೇವಿ ಜೈನ ಬಸದಿ, ನೆಲ್ಲಿಕೇರಿ

ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರ, ಮಾತೆ ಶ್ರೀ ಪದ್ಮಾವತಿ ದೇವಿ ದಿಗಂಬರ ಜೈನ ಬಸದಿ, ನೆಲ್ಲಿಕೇರಿ, ಕುಮಟಾ. ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ದೇವಿಯವರ ಈ ಬಸದಿ ಕುಮಟಾ ಪೇಟೆಯ ನೆಲ್ಲಿಕೇರಿ ಬಡಾವಣೆಯಲ್ಲಿದೆ.

                                               

ಪಾರ್ಶ್ವನಾಥ ಸ್ವಾಮಿ

ಜಂಬೂದ್ವೀಪದ ದಕ್ಷಿಣ ಭಾರತ ಕ್ಷೇತ್ರದಲ್ಲಿ ಸುರಮ್ಯ ದೇಶವಿದೆ. ಪೌದನಪುರ ಅದರ ರಾಜಧಾನಿ. ಅರವಿಂದ ಅದರ ರಾಜ. ಕಮಠ,ಮರುಭೂತಿಗಳು ಅವನ ಮಂತ್ರಿಗಳು. ಅವರಿಬ್ಬರೂ ಸೋದರರು. ನೀಚನಾದ ಕಮಠನು ಸೋದರನ ಮಡದಿಯಾದ ವಸುಂಧರೆಯ ಮೇಲಿನ ಮೋಹದಿಂದ ತಮ್ಮನನ್ನು ಕೊಂದನು. ಸತ್ತ ಮರುಭೂತಿ ಮಲಯದೇಶದ ಕುಬ್ಜಕವನದಲ್ಲಿ ಆನೆಯಾಗ ...

                                               

ಪಾರ್ಶ್ವನಾಥ ಸ್ವಾಮಿ ಅಬ್ಬಣಬೆಟ್ಟು ಬಸದಿ, ಮೂಡೂರು

ಬಸದಿಯ ಹೆಸರು ಪಾಂಡಿ ಬಸ್ತಿ ಯಾನೆ ಅಬ್ಬಣಬೆಟ್ಟು ಬಸದಿ. ಇದು ಕಾರ್ಕಳ ತಾಲೂಕು, ಮೂಡೂರು ಗ್ರಾಮದ ಮೂಡೂರು ಎಂಬಲ್ಲಿದೆ. ಈ ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ಬಜರ್ಕಳ ಬಸದಿ. ಅದು ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿದೆ. ಬಸದಿಗೆ ಬರುವ ದಾರಿ, ಕಾರ್ಕಳದಿಂದ ಬಜಗೋಳಿ- ಬಜಗೋಳಿಯಿಂದ- ಕೆರ್ವಾಶೆ ...

                                               

ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ, ಹಾಡುವಳ್ಳಿ

ಈ ಬಸದಿಯನ್ನು ಐತಿಹಾಸಿಕ ದಾಖಲೆಗಳಲ್ಲಿ ಸಂಗೀತಪುರವೆಂದು ಕರೆಯಲಾಗಿದೆ. ಈಗ ತೀರಾ ಗ್ರಾಮೀಣ ಪ್ರದೇಶವಾಗಿ ಕಂಡು ಬಂದರೂ, ಹಿಂದೊಮ್ಮೆ ಇದು ಸಾಳುವ ಅರಸರ ರಾಜಧಾನಿಯಾಗಿತ್ತು. ಇಲ್ಲಿ ಮಹತ್ವಪೂರ್ಣವಾದ ಹಲವು ಜಿನಮಂದಿರಗಳೂ, ಸ್ಮಾರಕಗಳೂ ಇವೆ. ವಾಸ್ತುಶೈಲಿಯ ದೃಷ್ಟಿಯಿಂದ ಪ್ರತಿಯೊಂದೂ ಅಧ್ಯಯನ ಯೋಗ್ಯವಾದವುಗಳ ...

                                               

ಪಾರ್ಶ್ವನಾಥ ಸ್ವಾಮಿ ಜಿನಮಂದಿರ ಸರಗುಪ್ಪಾ

ಶಿರ್ಶಿ ತಾಲೂಕು ಕೇಂದ್ರದಿಂದ 27ಕಿಲೋಮೀಟರ್ ದೂರದಲ್ಲಿ ಸರಗುಪ್ಪಾ ಗ್ರಾಮದಲ್ಲಿ ಈ ಪಾಶ್ರ್ವನಾಥ ಸ್ವಾಮಿ ಬಸದಿ ಇದೆ. ಶಿರ್ಶಿಯಿಂದ ಇಲ್ಲಿಗೆ ಮತ್ತಿಘಟ್ಟ ಮಾರ್ಗ, ಅಥವಾ ಯಾಣದ ಮುಖಾಂತರವೂ ಬರಬಹುದು. ಸಾಮಾನ್ಯ ಮಟ್ಟದ ರಸ್ತೆ ಇದೆ. ಆಧುನಿಕ ಸೌಕರ್ಯಗಳು ಬಹಳ ಕಡಿಮೆ ಇರುವುದರಿಂದ ಇಲ್ಲಿಗೆ ಬರುವುದು ಬಹಳ ಪ್ ...

                                               

ಪಾರ್ಶ್ವನಾಥ ಸ್ವಾಮಿ ಜೋಡು ಪದ್ಮಾವತಿ ಕ್ಷೇತ್ರ ಬಸದಿ ಬೊಮ್ಮನಗದ್ದೆ

ಅಂಕೋಲ ತಾಲೂಕಿನ ಬೊಮ್ಮನಗದ್ದೆ ಎಂಬ ಸ್ಥಳದಲ್ಲಿದೆ. ಇಲ್ಲಿಗೆ ಹೋಗಲು ತಾಲೂಕು ಕೇಂದ್ರ ಅಂಕೋಲಾದಿಂದ ೨೦ ಕಿಲೋಮೀಟರ್ ದೂರವಿರುವಂತೆ ಕುಮಟಾದಿಂದ ೩೦ ಕಿಲೋಮೀಟರ್ ದೂರ. ಅಂಕೋಲಾ ತಾಲೂಕಿನಲ್ಲಿರುವ ಗಂಗಾವಳಿ ಶಿರೂರು ಸೇತುವೆಯ ಹತ್ತಿರದಿಂದ ಏಳು ಕಿಲೋಮೀಟರ್ ಒಳಗೆ ಹೋಗಬೇಕು. ಆಗ ಸಿಗುವ ಶಿರಗುಂಜಿಯ ಬೊಮ್ಮನಗದ ...

                                               

ಪಾರ್ಶ್ವನಾಥ ಸ್ವಾಮಿ ಬಸದಿ ಪಡಂಗಡಿ

ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ೧೦೦ ವರ್ಷದ ಮೊದಲು ನಿರ್ಮಾಣಗೊಂಡ ಬಸದಿಯಾಗಿದೆ. ಆಗ ಮಣ್ಣಿನ ೧೮ ಇಂಚು ದಪ್ಪದ ಗೋಡೆ ಇತ್ತು. ಮತ್ತು ಮುಳಿ ಹುಲ್ಲಿನ ಮಾಡು ಇತ್ತು. ಈ ಬಸದಿಯಲ್ಲಿ ಪೂರ್ಣಗೊಳ್ಳುವ ಮೂಲನಾಯಕ ೨೩ನೇ ತೀರ್ಥಾಂಕರರಾದ ಭಗವಾನ್ ಪಾರ್ಶ್ವನಾಥ ಸ್ವಾಮಿ. ಈ ಮೂರ್ತಿಯು ಭಮಗಿಯಲ್ಲಿದೆ. ಮೂರ್ತಿ ಬ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →