Топ-100

ⓘ Free online encyclopedia. Did you know? page 191                                               

ವಿಜಯ್ ಶಂಕರ್

ವಿಜಯ್ ಶಂಕರ್ ಒಬ್ಬ ಭಾರತೀಯ ಕ್ರಿಕೆಟಿಗ. ಅವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅವರು ಆಲ್ ರೌಂಡರ್ ಆಗಿದ್ದು, ಬಲಗೈ ಬ್ಯಾಟ್ ಮತ್ತು ಬಲಗೈ ಮಧ್ಯಮ ವೇಗದಲ್ಲಿ ಬೌಲ್ ಮಾಡುತ್ತಾರೆ. ಏಪ್ರಿಲ್ ೨೦೧೯ ರಲ್ಲಿ, ಅವರು ೨೦೧೯ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ ತಂಡಕ್ಕೆ ಆಯ್ಕೆಯಾದರು.

                                               

ವಿನಯ ಕುಮಾರ

ವಿನಯ್ ಕುಮಾರ್ ಭಾರತೀಯ ತಂಡದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ. ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕಾಗಿ ಆಡಿದ್ದಾರೆ. ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದು, ಹಾರ್ಡ್ ಹಿಟ್ಟರ್ ಎಂದೂ ಕೂಡ ಪ್ರಸಿದ್ದಿ ಪಡೆದಿದ್ದಾರೆ. ಕರ್ ...

                                               

ಶಾರ್ದೂಲ್ ಠಾಕೂರ್

ಶಾರ್ದೂಲ್ ನರೇಂದ್ರ ಠಾಕೂರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡುತ್ತಾರೆ.

                                               

ಶಿಖರ್ ಧವನ್

ಶಿಖರ್ ಧವನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಆ‍ಫ್ ಬ್ರೇಕ್ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಆಡುತ್ತಾರೆ.

                                               

ಶುಭಮನ್ ಗಿಲ್

ಶುಭಮನ್ ಸಿಂಗ್ ಗಿಲ್ ಒಬ್ಬ ಭಾರತೀಯ ಕ್ರಿಕೆಟಿಗ. ಇವರು ಬಲಗೈ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್. ಇವರು ೨೦೧೭–೧೮ ರ ರಣಜಿ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ಪಂಜಾಬ್‌ನಿಂದ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು. ೨೦೧೭ ರ ಕೊನೆಯಲ್ಲಿ ಅರ್ಧಶತಕ ಮತ್ತು ಮುಂದಿನ ಪಂದ್ಯದಲ್ಲಿ ೧೨೯ ರನ್ ಗಳಿಸಿದರು. ಇವರು ೨೦೧೯ ...

                                               

ಶ್ರೇಯಸ್ ಐಯ್ಯರ್

ಶ್ರೇಯಸ್ ಸಂತೋಷ್ ಐಯ್ಯರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹಾಗು ಬಲಗೈ ಲೆಗ್‌ಬ್ರೇಕ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುತ್ತಾರೆ.

                                               

ಸಯ್ಯದ್ ಕೀರ್ಮಾನಿ

ಸಯ್ಯದ್ ಮುಜ್ತಬಾ ಹುಸೇನ್ ಕೀರ್ಮಾನಿ ಇವರು ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ವಿಕೆಟ್ ಕೀಪರ. ಇವರು ಕರ್ನಾಟಕ ಮತ್ತು ರೈಲ್ವೇಸ್ ತಂಡಗಳ ಪರವಾಗಿ ರಣಜಿ ಕ್ರಿಕೆಟ್ ಪಂದ್ಯಗಳನ್ನಾಡಿದ್ದರು. ಕಿರಿಯೆಂದೇ ಪ್ರಸಿದ್ಧರಾಗಿರುವ ಇವರು ಫರೂಖ್ ಇಂಜೀನಿಯರ್ ಅವರ ಕಿರಿಯರಾಗಿ ೧೯೭೧, ೧೯೭೪ ಮತ್ತು ೧೯೭೫ರ ವಿಶ್ವ ...

                                               

ಹನುಮ ವಿಹಾರಿ

ಹನುಮ ವಿಹಾರಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಬ್ಯಾಟ್ಸಮ್ಯಾನ್ ಹಾಗು ಬಲಗೈ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಆಂಧ್ರ ಪ್ರದೇಶ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ತಂಡದ ಪರ ಆಡುತ್ತಾರೆ.

                                               

ಹಾರ್ದಿಕ್ ಪಾಂಡ್ಯ

ಇವರು ೧೧ನೇ ಅಕ್ಟೋಬರ್ ೧೯೯೩, ಸೂರತ್, ಗುಜರಾತ್ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ, ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್ನಲ್ಲಿ ಕೇಂದ್ರೀಕರಿಸುವ ಸಲುವಾಗಿ ಹಾರ್ದಿಕ್ ಪಾಂಡ್ಯ, ಎಂ.ಕೆ. ಪ್ರೌಢ ಶಾಲೆಯಲ್ಲಿ ಒಂಭತ್ತನೇ ತರಗತಿಯವರೆಗೆ ಅಧ್ಯಯನ ...

                                               

ಶಾಂತಾ ರಂಗಸ್ವಾಮಿ

ಶಾಂತಾ ರಂಗಸ್ವಾಮಿ ಭಾರತದ ಕ್ರಿಕೆಟ್ ಆಟಗಾರ್ತಿ. ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ ...

                                               

ಕೊಚ್ಚಿ ಟಸ್ಕರ್ಸ್ ಕೇರಳ

ಕೊಚ್ಚಿ ಟಸ್ಕರ್ಸ್ ಕೇರಳ ಇಂಡಿಯನ್ ಪ್ರೀಮಿಯರ್ ಲೀಗ್ ಕೊಚ್ಚಿ, ಕೇರಳ ನಗರದ ಪ್ರತಿನಿಧಿಸುವ ಆಡಿದ ಉಪಸಂಸ್ಥೆ ಕ್ರಿಕೆಟ್ ತಂಡದ ಆಗಿತ್ತು. ತಂಡದ ಎರಡು ಹೊಸ ಫ್ರ್ಯಾಂಚೈಸೀಗಳ ಒಂದು ಪುಣೆ ವಾರಿಯರ್ಸ್ ಭಾರತ ಜೊತೆಗೆ, 2011 ರ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿಕೊಂಡಿತು. ತಂಡದ ಉಪಸಂಸ್ಥೆ ಅನೇಕ ಕಂಪನಿಗಳು ಒಕ ...

                                               

ಮುಂಬೈ ಇಂಡಿಯನ್ಸ್

ಮುಂಬಯಿ ಇಂಡಿಯನ್ಸ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ಮುಂಬಯಿ ನಗರವನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ರೋಹಿತ್ ಶರ್ಮಾಈ ತಂಡದ ನಾಯಕನಾಗಿದ್ದಾರೆ. ಸಚಿನ್ ತೆಂಡುಲ್ಕರ್ ಈ ತಂಡದ ಸ್ಟಾರ್ ಆಟಗಾರಾಗಿದ್ದರು. ಈ ತಂಡದ ಆರಂಭ 2008 ರ ಪ್ರಥಮ ಐ.ಪಿ.ಎಲ್ ನಂದು ಪ್ರಾರಂಭವಾಯಿತು. ಭಾರತದ ಸುಪ ...

                                               

ಜೋಯಲ್ ಗಾರ್ನರ್

ಜೋಯಲ್ ಗಾರ್ನರ್ ವೆಸ್ಟ್ ಇಂಡೀಜ್ ತಂಡದ ಒಬ್ಬ ವೇಗದ ಬೌಲರರಾಗಿದ್ದರು. ಇವರನ್ನು "ಬಿಗ್ ಜೋಯಲ್" ಅಥವಾ "ಬಿಗ್ ಬರ್ಡ್" ಎಂದು ಕರೆಯಲಾಗುತ್ತದೆ ಮತ್ತು ಇವರು ೧೯೭೦, ೮೦ರ ವಿಶ್ವ ಪ್ರಖ್ಯಾತ ವೆಸ್ಟ್ ಇಂಡೀಸ್ ತಂಡದ ಸದಸ್ಯರು. ೬ ft ೮ in ಎತ್ತರದ ವೇಗದ ಬೌಲರ್ ಜೋಯಲ್, ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳ ಹ್ರ ...

                                               

ಅರವಿಂದಾ ಡಿಸಿಲ್ವಾ

ಅರವಿಂದಾ ಡಿಸಿಲ್ವಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಅಗ್ರ ಕ್ರಮಾಂಕದ ಬಲಗೈ ಬ್ಯಾಟ್ಸಮನ್ನರು. ೧೯೯೬ರಲ್ಲಿ ಶ್ರೀಲಂಕಾ ತಂಡ ವಿಶ್ವ ಕಪ್ ಕ್ರಿಕೆಟ್ ಗೆದ್ದುಕೊಂಡಾಗ ಫೈನಲ್ ಪಂದ್ಯದಲ್ಲಿ ಇವರು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದಿದ್ದರು ಮತ್ತು ಶತಕವನ್ನು ಕೂಡಾ ಬಾರಿಸಿ ತಂಡ ...

                                               

ತಿಲಕರತ್ನೆ ದಿಲ್ಶಾನ್

ತಿಲಕರತ್ನೆ ಮುಡಿಯನ್ಸೆಲಗೆ ದಿಲ್ಶಾನ್ ಜನನ: ಅಕ್ಟೋಬರ್ ೧೪, ೧೯೭೬ ಕಲುತರ ಶ್ರೀಲಂಕಾದಲ್ಲಿ ಶ್ರೀಲಂಕಾದ ಆಟಗಾರ ಮತ್ತು ಶ್ರೀಲಂಕಾದ ಮಾಜಿ ನಾಯಕ. ಈತ ನವೆಂಬರ್ ೧೯೯೯ರಿಂದ ತಂಡದ ಸದಸ್ಯನಾಗಿದ್ದಾರೆ. ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್ಮಾನ್ ಆದ ಈತ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಈತ ಅತ್ತ್ಯುತ್ತ ...

                                               

ಮುತ್ತಯ್ಯ ಮುರಳೀಧರನ್

ಮುತ್ತಯ್ಯ ಮುರಳೀಧರನ್ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಆಫ್ ಸ್ಪಿನ್ ಬೌಲರರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇವರು ಎರಡನೆಯ ಸ್ಥಾನದಲ್ಲಿದ್ದಾ ...

                                               

೨೦೧೮ ಏಷ್ಯನ್‌ ಕ್ರೀಡಾಕೂಟ

India at the 2018 Asian Games ೨೦೧೮ ಏಷ್ಯನ್ ಗೇಮ್ಸ್,ಜಕಾರ್ತಾ ಪಾಲೆಂಬಂಗ್ 2018, ಅಧಿಕೃತವಾಗಿ 18 ನೇ ಏಶಿಯನ್ ಗೇಮ್ಸ್. ಜಕಾರ್ತಾ ಮತ್ತು ಪಾಲೆಂಬಂಗ್ನ ಇಂಡೋನೇಷಿಯನ್ ನಗರಗಳಲ್ಲಿ. ಆಗಸ್ಟ್ 18 ರಿಂದ 2 ಸೆಪ್ಟೆಂಬರ್ 2018 ರವರೆಗೆ ನಡೆಯಲಿರುವ ಪ್ಯಾನ್ ಏಶಿಯನ್ ಬಹು-ಕ್ರೀಡಾಕೂಟವಾಗಿದೆ.ಮೊದಲ ಬಾರಿ ...

                                               

ಕ್ರಿಕೆಟ್

ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊ ...

                                               

ಚಳಿಗಾಲದ ಒಲಿಂಪಿಕ್ಸ್

ಒಲಿಂಪಿಕ್ ವಿಂಟರ್ ಗೇಮ್ಸ್ ಹಿಮ ಮತ್ತು ಮಂಜಿನಿಂದ ಆಚರಿಸಲಾಗುವ ಕ್ರೀಡೆಗಳಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಂದು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟವಾಗಿದೆ. ೧೯೨೪ರಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಫ್ರಾನ್ಸ್ನ ಚಮೋನಿಕ್ಸ್ನಲ್ಲಿ ನಡೆಯಿತು. ಒಲಿಂಪಿಕ್ ಕ್ರೀಡಾಕೂಟವು ಪ್ರಾಚೀನ ಒಲಂಪಿಕ್ ...

                                               

ಬ್ಯಾಡ್ಮಿಂಟನ್‌

ಬ್ಯಾಡ್ಮಿಂಟನ್ ರಾಕೆಟ್‌ಗಳಿಂದ ಆಡುವಂತಹ ಕ್ರೀಡೆಯಾಗಿರುತ್ತದೆ. ಈ ಆಟವನ್ನು ಒಬ್ಬೊಬ್ಬರಾಗಿ ಎದುರುದಾರರಾಗಿ ಅಥವಾ ಇಬ್ಬಿಬ್ಬರು ಜೊತೆಯಾಗಿ ಎದುರಾಗಿ ಆಟವಾಡಲಾಗುತ್ತದೆ.ಆಟಗಾರರು ಬಲೆಯಿಂದ ಇಬ್ಬಾಗಿಸಿದ ಆಯತಾಕಾರದ ಅಂಕಣದಲ್ಲಿ ಆಟವಾಡುತ್ತಾರೆ. ಆಟಗಾರರು ತಮ್ಮ ರಾಕೆಟ್‌ನಿಂದಶಟಲ್ ಕಾಕ್ನ್ನು ಬಲೆಯ ಮೇಲ್ಬಾ ...

                                               

ಮಾರ್ಟಿನಾ ಹಿಂಗಿಸ್

ಮಾರ್ಟಿನಾ ಹಿಂಗಿಸ್ ಜನನ: 30 ಸೆಪ್ಟೆಂಬರ್ 1980 ಪ್ರಸ್ತುತ ಸ್ವಿಸ್ ದೇಶದ ಒಬ್ಬ ವೃತ್ತಿಪರ ವಿಶ್ವದ ಟೆನ್ನಿಸ್ ಆಟಗಾರರಾಗಿದ್ದಾರೆ. ಡಬಲ್ಸ್ನಲ್ಲಿ ಮಹಿಳಾ ಜೋಡಿ ಆಟ ಡಬ್ಲುಟಿಎ ಮೂಲಕ 1. ನೇ ಸ್ಥಾನ ಹೊಂದಿದ್ದಾರೆ. ಅವರು ಸಿಂಗಲ್ಸ್` ನಲ್ಲಿ ಒಟ್ಟು 209 ವಾರಗಳ ಕಾಲ ವಿಶ್ವದ ನಂ. 1 ಆಗಿ ಮೆರೆದರು. ಐದು ಗ ...

                                               

ಸೆರೆನಾ ವಿಲಿಯಮ್ಸ್

ಸೆರೆನಾ ವಿಲಿಯಮ್ಸ್ ಅಮೆರಿಕದ ಸ೦ಯುಕ್ತ ಸ೦ಸ್ಥಾನದ ವೃತ್ತಿಪರ ಟೆನ್ನಿಸ್ ಆಟಗಾರ್ತಿ. ಸೆರೆನಾ,ವರ್ಲ್ಡ್ ನಂಬರ್ ೧ ಎಂದು ವಿಮೆನ್ಸ್ ಟೆನ್ನಿಸ್ ಅಸೋಸಿಯೇಷನ್ ನಿಂದ ೪ ಪ್ರತ್ಯೇಕ ಸಮಯಗಳಲ್ಲಿ ಘೋಶಿಸಲ್ಪಟ್ಟಿದ್ದಾಳೆ. ಏಪ್ರಿಲ್, ೨೦, ೨೦೦೯ ರಲ್ಲಿ ಆಕೆ ಎರಡನೇ ಸ್ಥಾನಕ್ಕಿಳಿದಿದ್ದಳು. ಯು. ಎಸ್. ಓಪನ್ ಮತ್ತು ...

                                               

ಪ್ರಕಾಶ್ ಪಡುಕೋಣೆ

ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಶ್ಟಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀ ...

                                               

ಲಿನ್ ಡಾನ್

ಲಿನ್ ಡಾನ್ ಚೀನಾ ದೇಶದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ. ಇವರು ಎರಡು ಬಾರಿ ಒಲಿಂಪಿಕ್, ಐದು ಬಾರಿ ವಿಶ್ವ ಚಾಂಪಿಯನ್ ಮತ್ತು ಐದು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಡಾನ್ ರನ್ನು ಜಗತ್ತಿನೆಲ್ಲೆಡೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರನೆಂದೇ ಪರಿಗಣಿಸಲಾಗುತ್ತದೆ. ತನ್ನ ...

                                               

ಅಭಿನವ್ ಬಿಂದ್ರಾ

ಅಭಿನವ್ ಬಿಂದ್ರಾ, ಭಾರತದ ಒಬ್ಬ ಪ್ರಸಿದ್ಧ ಉದ್ಯಮಿ ಮತ್ತು ಪ್ರಖ್ಯಾತ ಶೂಟಿಂಗ್ ಕ್ರೀಡಾಪಟು. ೧೦ ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮಾಜಿ ವರ್ಲ್ಡ್ ಚಾಂಪಿಯನ್ ಆಗಿದ್ದರು.೨೦೦೮ರ ಬೀಜಿಂಗ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು, ಇಡೀ ಭಾರತಕ್ಕೆ ಮೊದಲ ಒಬ್ಬಂಟಿ ಚಿನ್ನವನ್ನ ...

                                               

ಸಿ. ಮುನಿಯಪ್ಪ

ವರ್ಷ, ೨೦೦೯ ರ ಪ್ರತಿಷ್ಠಿತ, ’ಓಪನ್ ಗಾಲ್ಫ್ ಚಾಂಪಿಯನ್,’ ಆಗಿರುವ ಸಿ. ಮುನಿಯಪ್ಪನವರು, ಕರ್ನಾಟಕ ರಾಜ್ಯದ ’ಬೆಂಗಳೂರಿನ ಗಾಲ್ಹ್ ಆಟಗಾರರು’. ಉತ್ತರ ಭಾರತದ ಗುರ್ ಗಾಂವ್ ನಲ್ಲಿ ಏರ್ಪಡಿಸಿದ್ದ ’ಓಪನ್ ಗಾಲ್ಫ್ ಛಾಂಪಿಯನ್ ಶಿಪ್ ಪ್ರತಿಯೋಗಿತೆ’ಯಲ್ಲಿ, ಜಯವನ್ನು ಸಾಧಿಸಿ, ವಿಶ್ವದ ಗಮನವನ್ನು ಸೆಳೆದಿದ್ದಾ ...

                                               

ಅಕ್ಕಂಗಳ ಶ್ರೀ ಚಂದ್ರನಾಥ ಸ್ವಾಮಿ ಬಸದಿ, ವೇಣೂರು

ಇದರ ಜಗಲಿಯಲ್ಲಿ ಒಂದು ಬೃಹತ್ತ ಶಿಲಾಶಾಸನವಿದೆ.ಅದರ ಅನುಸಾರ ಈ ಬಸದಿಯನ್ನು ವೇಣೂರಿನ ಅಜಿಲ ಅರಸ ತಿಮ್ಮರಾಜ ಓಡೆಯನ ಹಿರಿಯ ರಾಣಿಯಾದ ಪಾಂಡ್ಯಕ್ಕ ದೇವಿ ಮತ್ತು ಮಲ್ಲಿದೇವಿ ಎಂಬುವವರು ನಿರ್ಮಿಸಿದ್ದರು.ಅವರು ಅರಸರ ರಾಣಿಯರ ಪೈಕಿ ಹಿರಿಯವರಾಗಿದ್ದ ಕಾರಣ ಅಥವಾ ಗೌರವಾರ್ಥ ಅವರನ್ನು ಇತರರು ಅಕ್ಕಂಗಳು ಎಂದು ಕ ...

                                               

ಅದಿನಾಥ ಸ್ವಾಮಿ ಬಸದಿ ಅಳಿಯೂರು

ಈ ಬಸದಿಯು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದ ಅಳಿಯೂರು ಎಂಬ ಊರಿನಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲನಾಯಕ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯ ಹತ್ತಿರ ಸರಕಾರಿ ಪ್ರೌಢ ಶಾಲೆ ಇದೆ. ಎಡ ಬದಿದಲ್ಲಿ ಗುರುಗಳ ಪಾದಯಿದೆ. ಎದುರು ಭಾಗದಲ್ಲಿ ಸುಮಾರು ೨ ಕಿ. ಮೀ. ದೂರದಲ್ಲಿ ಬೆ ...

                                               

ಅನಂತನಾಥ ಸ್ವಾಮಿ ಜಿನ ಚೈತ್ಯಾಲಯ, ಪಾಣೆಮಂಗಳೂರು

ಬಂಟ್ವಾಳ ತಾಲೂಕು ಪಾಣೆಮಂಗಳೂರು ಪೇಟೆಯಲ್ಲಿ ಅತ್ಯಂತ ಪೂರ್ವ ಭಾಗದಲ್ಲಿರುವ ಈ ಜಿನ ಚೈತ್ಯಾಲಯವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಶ್ರೀ ಪದ್ಮಾವತಿ ಅಮ್ಮನವರ ಸಾನಿಧ್ಯದಿಂದಾಗಿ ಜನಾದರಣೀಯವಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ೨೦೦ ಮೀಟರ್ ಹತ್ತಿರದಲ್ಲಿ ಒಂದು ದಿನ್ನೆಯ ಮೇಲೆ ...

                                               

ಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ

ಬಸದಿಯ ಮೂರು ದಿಕ್ಕಿನಲ್ಲೂ ಗದ್ದೆಯಿದೆ. ಬಸದಿಯ ಎದುರು ಮಾನಸ್ತಂಭವಿದೆ. ಈ ಬಸದಿಗೆ ಮೇಗಿನ ನೆಲೆ ಇದೆ. ಆದರೆ ಇಲ್ಲಿ ಯಾವ ತೀರ್ಥಂಕರ ಮೂರ್ತಿ ಇಲ್ಲ. ಬಸದಿಯಲ್ಲಿ ದೇವರ ವಿಗ್ರಹ ಮತ್ತು ಒಂದು ದೇವಿಯ ವಿಗ್ರಹ ಇದೆ. ಶ್ರೀ ಚಂದ್ರನಾಥ ಸ್ವಾಮಿ ಬಿಳಿ ಪಂಚಲೋಹದ ನಿಂತ ಭಂಗಿಯಲ್ಲಿದೆ. ಬಿಳಿ ಅಮೃತಶಿಲೆಯ ಶ್ರೀ ಅ ...

                                               

ಅನಂತನಾಥ ಸ್ವಾಮಿ ಬಸದಿ ಮಳಲಿ

ಈ ಬಸದಿಯ ನಿರ್ಮಾಣದ ಬಗ್ಗೆ ಲಿಖಿತ ದಾಖಲೆಗಳು ಸಿಗುವುದಿಲ್ಲ. ಆದರೆ ಸಾಮಾನ್ಯವಾಗಿಇದಕ್ಕೆ ೪೦೦ ವರ್ಷಗಳ ಆಗಿರಬಹುದೆಂದು ಹೇಳುತ್ತಾರೆ. ೧೮೧೬ರಲ್ಲಿ ಒಮ್ಮೆ ಜೀರ್ಣೋದ್ಧಾರಗೊಂಡಿದೆ ಅಧಿಕೃತವಾಗಿ ತಿಳಿದುಬರುತ್ತದೆ. ರಾಣಿ ಅಬ್ಬಕ್ಕದೇವಿ ಮಳಲಿಯಲ್ಲಿ ಇದ್ದುಕೊಂಡು ಕೆಲವು ಜನಧಾರಣೆಯ ಕೆಲಸಗಳನ್ನು ಕೈಗೊಂಡಿದ್ದ ...

                                               

ಅನಂತನಾಥ ಸ್ವಾಮಿ ಬಸದಿ, ನೆಲ್ಲಿಕಾರು

ಈ ಬಸದಿಯು ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದಲ್ಲಿದೆ. ಬಸದಿಯ ಎದುರು ಶ್ರಾವಕರ ಮನೆಗಳಿವೆ. ಈ ಬಸದಿಗೆ ಹತ್ತಿರದಲ್ಲಿರುವ ಬಸದಿ ಚೆಂಡೆ ಬಸದಿ. ಸುಮಾರು ೩ ಕಿ. ಮೀ. ದೂರದಲ್ಲಿದೆ. ಈ ಬಸದಿಗೆ ಬರುವ ಕುಟುಂಬದ ಮನೆಗಳು ೪೫. ಇವರು ಆಗಾಗ ಬರುತ್ತಿರುತ್ತಾರೆ. ಬಸದಿ ಕಾರ್ಕಳದ ಶ್ರೀ ಮಠಕ್ಕೆ ಸೇರಿದೆ. ಕಾರ್ ...

                                               

ಅನಂತನಾಥ ಸ್ವಾಮಿ ಬಸದಿ, ಪಡುಪಣಂಬೂರು

ಸಂಪೂರ್ಣ ಶಿಲಾಮಯವಾಗಿರುವ ಈ ಬಸದಿ ಸುಂದರಕಲ್ಲಿನ ಕೆತ್ತನೆಗಳಿಂದ ಕೂಡಿದೆ. ಬಸದಿಗೆ ಮೇಗಿನ ನೆಲೆ ಇದೆ. ಆದರೆ ಮೂರ್ತಿಗಳನ್ನು ಕೆಳಗಿನ ನೆಲೆಗೆ ಸ್ಥಳಾಂತರಿಸಲಾಗಿದೆ. ಮೂಲ ನಾಯಕನಲ್ಲದೆ ಇಲ್ಲಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಗಳಿವೆ. ಬಸದಿಯ ಎದುರು ಮಾನಸ್ತಂಭವಿದೆ. ಇದು ಚತುರ್ಮ ...

                                               

ಅನಂತನಾಥ ಸ್ವಾಮಿ ಬಸದಿ, ಪಾದೂರು

ಶ್ರೀ ಅನಂತನಾಥ ಸ್ವಾಮಿ ಬಸದಿಯು ಉಡುಪಿ ತಾಲೂಕು ಹೊಸಬೆಟ್ಟು ಗ್ರಾಮದ ಪಾದೂರಿನಲ್ಲಿದೆ. ಈ ಬಸದಿಯ ಪ್ರಾಕಾರಕ್ಕೆ ತಾಗಿಕೊಂಡು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಹೊಸಬೆಟ್ಟು, ಶ್ರೀ ಧರ್ಮನಾಥ ಸ್ವಾಮಿ ಬಸದಿ ಕಾದು ೬ ಕಿ.ಮೀ ದೂರದಲ್ಲಿದೆ.

                                               

ಅನಂತನಾಥ ಸ್ವಾಮಿ ಬಸದಿ,ನಾರಾವಿ

ಹಿಂದೆ ಶ್ರೀ ಅನಂತನಾಥ ಸ್ವಾಮಿಯನ್ನು ಕೆಳಗೆ ಸ್ವರ್ಣಾ ನದಿಯ ದಡದಲ್ಲಿದ್ದ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಮೇಗಿನ ನೆಲೆಯಲ್ಲಿ ಪೂಜಿಸಲಾಗುತ್ತಿತ್ತು. ೧೯೯೬ನೇ ಇಸವಿಯಲ್ಲಿ ಈ ಸಮಗ್ರ ಬಸದಿಯನ್ನು ಆ ಸ್ವರ್ಣಾ ನದಿಯ ನೆರೆ ನೀರಿನ ಬಾಧೆಯಿಂದ ಸುರಕ್ಷಿತ ಸ್ಥಳವಾದ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಪರಿಸರಕ್ಕೆ ...

                                               

ಅನಂತನಾಥ ಸ್ವಾಮಿಯ ಅಪ್ಪಾಯಿ ಬಸದಿ, ಮುಡಾರು

ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮೂಡಾರು ಎಂಬಲ್ಲಿ ಪ್ರಸಿದ್ಧವಾದ ಈ ಬಸದಿಯು ಕಾಣಸಿಗುತ್ತದೆ. ಇದು ಕಾರ್ಕಳ ಸೀಮೆಯ ಒಳಪಟ್ಟ ಬಸದಿಯಾಗಿದೆ. ಇದು ಬಜಗೋಳಿ-ಶೃಂಗೇರಿ ಹೆದ್ದಾರಿಯ ಬಳಿಯಲ್ಲಿ ಬಜಗೋಳಿ ಬಸ್ ನಿಲ್ದಾಣದಿಂದ ಕೇವಲ ೩೦೦ ಮೀಟರ್ ದೂರದಲ್ಲಿದೆ.

                                               

ಅನಂತನಾಥಸ್ವಾಮಿ ದಿಗಂಬರ ಬಸದಿ, ಕೆಲ್ಲಪುತ್ತಿಗೆ, ದರೆಗುಡ್ಡೆ

ಕೆಲ್ಲಪುತ್ತಿಗೆ ಶ್ರೀ ಅನಂತನಾಥಸ್ವಾಮಿ ಬಸದಿ, ಮೂಲಸ್ವಾಮಿ 1008 ಅನಂತನಾಥಸ್ವಾಮಿ. ಮಂಗಳೂರು ತಾಲೂಕಿನ ದರೆಗುಡ್ಡೆ ಗ್ರಾಮದಲ್ಲಿದೆ. ಜೈನಪೇಟೆಯಲ್ಲಿದೆ. ಮೂಡುಬಿದಿರೆಯಿಂದ ಹದಿನಾರು ಕಿ.ಮೀ ದೂರದಲ್ಲಿದೆ. ಮೂಡುಬಿದಿರೆಯಿಂದ 16 ಕಿ.ಮೀ. ದೂರವಿದೆ. ಬೆಳುವಾಯಿ ಮುಖಾಂತರ ಅಳಿಯೂರು ಮಾರ್ಗವಾಗಿ 7 ಕಿ.ಮೀ ದೂರ ...

                                               

ಅನಂತನಾಥಸ್ವಾಮಿ ಬಸದಿ, ಅರ್ಕುಳ ಬೀಡು

ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿಯ ವಿಗ್ರಹದಂತೆ ಶ್ರೀ ಪಾಶ್ರ್ವನಾಥ ತೀರ್ಥಂಕರರ, ಬ್ರಹ್ಮದೇವರ, ಬಾಹುಬಲಿಯ ಮೂರ್ತಿಗಳೂ ಇವೆ. ಅರ್ಕುಳ ಬಸದಿಯ ಹಿಂಬದಿಯಲ್ಲಿ ಎರಡು ಪಾರಿಜಾತದ ಮರಗಳಿವೆ. ಗಂಧಕುಟಿಯು ತೀರ್ಥಂಕರ ಮಂಟಪದ ಮುಂದೆ ಇರುವ ಇನ್ನೊಂದು ಮಂಟಪದಲ್ಲಿ ಇದೆ. ಗಂಧಕುಟಿಯಲ್ಲಿ ಗಣಧರರ ಪಾದ, ಶ್ರುತ, ಬ್ರ ...

                                               

ಅನಂತಸ್ವಾಮಿ ಕಲ್ಲು ಬಸದಿ, ಹಿರಿಯಂಗಡಿ

ಶ್ರೀ ಅನಂತನಾಥ ಕಲ್ಲು ಬಸದಿಯನ್ನು ವೀರಪಾಂಡ್ಯ ಭೈರವ ಅರಸರ ವಂಶಸ್ಥರು ಸ್ಥಾಪಿಸಿದ್ದಾರೆ. ಇದಕ್ಕೆ ಸರಿಸುಮಾರು ಏಳುನೂರು ವರ್ಷಗಳ ಇತಿಹಾಸವಿದೆ. ಇದನ್ನು ೧೯೯೮ ರಲ್ಲಿ ಜೀರ್ಣೋದ್ದಾರಗೊಳಿಸಲಾಗಿದೆ.

                                               

ಅನಂತಸ್ವಾಮಿ ಬಸದಿ, ಕೇಳದಪೇಟೆ

ಕೇಳದಪೇಟೆಯ ಶ್ರೀ ಅನಂತಸ್ವಾಮಿ ಬಸದಿಯು ಬೆಳ್ತಂಗಡಿಯಿಂದ ಸುಮಾರು ೩೬ ಕಿ.ಲೋ.ಮೀಟರ್ ದೂರದಲ್ಲಿದೆ. ಈ ಬಸದಿಗೆ ನಾವು ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆ ಮಾರ್ಗವಾಗಿ ವೇಣೂರಿಗೆ ಬಂದು ಅಲ್ಲಿಂದ ಪಡ್ಡಂದಡ್ಕ ತಲುಪಿ ಅಲ್ಲಿಂದ ನಂತರ ಕಾಶಿಪಟ್ಣ ಮಾರ್ಗವಾಗಿ ಕೇಳದಪೇಟೆಗೆ ಬಂದರೆ ಅಲ್ಲಿ ನಮಗೆ ಶ್ರೀ ಅನಂತಸ ...

                                               

ಆದಿನಾಥ ತೀರ್ಥಂಕರ ಬಸದಿ, ಬಂಟ್ವಾಳ

ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಈ ಬಸದಿಯು ಬಂಟ್ವಾಳ ತಾಲೂಕು, ಬಂಟ್ವಾಳ ಕಸಬಾದದಲ್ಲಿರುವ ಬಸ್ತಿ ಪಡ್ಪು ಎಂಬಲ್ಲಿದೆ. ಇದರ ಬಳಿಯಲ್ಲಿಯೇ ನೇತ್ರಾವತಿ ನದಿ ಹರಿಯುತ್ತಿದೆ. ಇದಕ್ಕೆ ಹತ್ತಿರವಾದ ಇನ್ನೊಂದು ಬಸದಿಯೆಂದರೆ ಸುಮಾರು ೩ ಕಿ.ಮೀ. ದೂರವಿರುವ ಪಾಣೆಮಂಗಳೂರಿನ ಶ್ರೀ ೧೦೦೮ ಅನಂತಸ್ವಾಮಿ ಬಸದಿ. ಇಲ್ಲಿ ...

                                               

ಆದಿನಾಥ ಬಸದಿ ಜಿನ ದೇವರಗದ್ದೆ ಹಿರೇಗುತ್ತಿ

ಕುಮಟಾ ತಾಲೂಕು ಹಿರೇಗುತ್ತಿಯ ಕೋಟೆಹಕ್ಕಲು ಬಳಿಯ ಚಿಕ್ಕಗುತ್ತಿಯ ಜಿನದೇವರಗದ್ದೆಯಲ್ಲಿ ಈ ಬಸದಿ ಇದೆ. ಕುಮಟಾ ತಾಲೂಕು ಕೇಂದ್ರದಿಂದ ಇಲ್ಲಿಗೆ ೨೦ ಕಿಲೋಮೀಟರ್ ದೂರ. ಮಂಗಳೂರು ಕಾರವಾರ ರಾಷ್ಟ್ರೀಯ ಹೆದ್ದಾರಿ ೬೬ ರಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ.

                                               

ಆದಿನಾಥ ಮತ್ತು ಶಾಂತಿನಾಥ ಬಸದಿ, ಬಜಿಲಕೇರಿ

ಮಂಗಳೂರು ನಗರದ ಬಂದರದ ಬಳಿ ಇರುವ ಬಜಿಲಕೇರಿಯಲ್ಲಿ ಈ ಜೈನ ಬಸದಿ ಇದೆ. ಇಲ್ಲಿ ಭಗವಾನ್ ಆದಿನಾಥಸ್ವಾಮಿ, ಭಗವಾನ್ ಶಾಂತಿನಾಥ ಸ್ವಾಮಿ ಹಾಗೂ ಮೇಗಿನನೆಲೆಯಲ್ಲಿ ಶೀತಲನಾಥ ಸ್ವಾಮಿ ಪೂಜಿಸಲ್ಪಡುತ್ತಿದ್ದಾರೆ, ಇದು ಉಳ್ಳಾಲ ಬಸ್ತಿಯಿಂದ ೧೨ ಕಿ. ಮೀ. ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆ ಶ್ರೀ ಮಠದ ಧಾರ್ಮಿಕ ...

                                               

ಆದಿನಾಥ ಸ್ವಾಮಿ ಜಿನಮಂದಿರ, ಸ್ವಾದಿ

ಶ್ರೀ ಆದಿನಾಥ ಸ್ವಾಮಿ ಜಿನಮಂದಿರ ಉತ್ತರ ಕನ್ನಡ ಜಿಲ್ಲೆ ಸ್ವಾದಿಯಲ್ಲಿದೆ.ಶ್ರೀ ದಿಗಂಬರ ಜೈನ ಮಠದ ಅನತಿ ದೂರದಲ್ಲಿದೆ. ಎಡಭಾಗದಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿಯ ಮಂದಿರ ಮತ್ತು ಬಲಭಾಗದಲ್ಲಿ ಕ್ಷೇತ್ರಪಾಲನ ಗುಡಿ ಇದ್ದು ಇವುಗಳ ಮಧ್ಯದಲ್ಲಿ ಇದೆ.

                                               

ಆದಿನಾಥ ಸ್ವಾಮಿ ಬಸದಿ ಹೊಸಮರ್ಗೋ ತೆಕ್ಕಾರು

ಇದು ಬೆಳ್ತಂಗಡಿ ತಾಲೂಕಿನ ಅತ್ಯಂತ ದಕ್ಷಿಣಕ್ಕಿರುವ ತೆಕ್ಕಾರು ಗ್ರಾಮದ ಹೊಸದುರ್ಗ ಎಂಬಲ್ಲಿದೆ. ಇದು ಉಪ್ಪಿನಂಗಡಿಯಿAದ ಬಾಜಾರು ಮುಖಾಂತರ ಹೋಗುವ ಉಪ್ಪಿನಂಗಡಿ ಬಂಟ್ವಾಳ ರಸ್ತೆಯ ಬದಿಯಲ್ಲಿ ಪ್ರಶಾಂತ ಪ್ರದೇಶದಲ್ಲಿದೆ. ಅಂಗಡಿಯಿಂದ ಇಲ್ಲಿಗೆ ೭ ಕಿಲೋ ಮೀಟರ್ ದೂರ ಖಾಸಗಿ ಬಸ್ಸುಗಳ ಸೇವಾ ಸೌಲಭ್ಯವಿದೆ. ರಸ್ ...

                                               

ಆದಿನಾಥ ಸ್ವಾಮಿ ಬಸದಿ, ಕೆಪಾಡಿ

ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಪ್ರಥಮ ತೀರ್ಥಂಕರ ಶ್ರೀ ಆದಿನಾಥ ಸ್ವಾಮಿ ಈ ಜಿನ ಮಂದಿರದ ಮೂರ್ತಿ ೪ ಅಡಿ ಎತ್ತರವಿದ್ದು, ಪಂಚ ಲೋಹದಿಂದ ತಯಾರಿಸಲಾಗಿದ್ದು ಖಡ್ಗಾಸನ ಭಂಗಿಯಲ್ಲಿದೆ. ಇದಕ್ಕೆ ಮಕರ ತೋರಣದ ಅಲಂಕಾರವಿದೆ. ಮೂರ್ತಿಯು ಕಲ್ಲಿನಿಂದ ಮಾಡಿದ ಪದ್ಮ ಪೀಠದ ಮೇಲಿದೆ. ಮೂರ್ತಿಯ ಪಕ್ಕದಲ್ಲಿರುವ ಯ ...

                                               

ಆದಿನಾಥ ಸ್ವಾಮಿ ಬಸದಿ, ಭಾವಂತರಬೆಟ್ಟು, ಕರಾಯ

ಆದಿನಾಥ ಸ್ವಾಮಿ ಬಸದಿ, ಬಾವಂದಬಿಟ್ಟು ಕರಾಯ. ಈ ಬಸದಿಯು ಬೆಳ್ತಂಗಡಿ ಪೇಟೆಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರವಿದೆ. ಬೆಳ್ತಂಗಡಿಯಿಂದ ಗುರುವಾಯನಕೆರೆಯ ಮೂಲಕ ಉಪ್ಪಿನಂಗಡಿಗೆ ಹೋಗುವಾಗ ಕಲ್ಲೇರಿ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಮಡಂತ್ಯಾರ್ ಮಾರ್ಗವಾಗಿ ಸುಮಾರು ೧ ಕಿಲೋಮೀಟರ್ ಹೋದರೆ ಈ ಬಸದಿಯು ಸಿ ...

                                               

ಆದಿನಾಥ ಸ್ವಾಮಿ ಬಸದಿ, ವೇಣೂರು

ಶ್ರೀ ಶಾಂತಿನಾಥ ಬಸದಿ ಕಲ್ಲುಬಸದಿಗೆ ಪ್ರವೇಶಿಸುವ ದ್ವಾರದಲ್ಲಿ ಎಲ್ಲರನ್ನು ಸ್ವಾಗತಿಸಲೇ ಎಂಬಂತೆ ಎತ್ತರವಾದ, ಅನೇಕ ಚಿತ್ತಾರದಿಂದ ಕೂಡಿದ ಸುಂದರ ಮಾನಸ್ತಂಭವಿದೆ, ಅನಂತರ ಸಿಗುವುದೇ ಗೋಪುರ. ಶ್ರೀ ಆದೀಶ್ವರ ಸ್ವಾಮಿಯ ಬಸದಿ ಶಾಂತೀಶ್ವರ ಬಸದಿಯ ಎಡಪಕ್ಕದಲ್ಲಿದ್ದು ಬಲು ಚಿಕ್ಕದಾಗಿದೆ.

                                               

ಆದಿನಾಥ ಸ್ವಾಮಿಯ ಅಬ್ಬಗ ದೇವಿ ಬಸದಿ ಕಾರ್ಕಳ

ಶ್ರೀ ಆದಿನಾಥ ಸ್ವಾಮಿಯ ಅಬ್ಬಗ ದೇವಿ ಬಸದಿಯು ಕಾರ್ಕಳ ತಾಲೂಕಿನ ಹಿರಿಯಂಗಡಿಯಲ್ಲಿದೆ. ಹಿರಿಯಂಗಡಿ ರಸ್ತೆಯಲ್ಲಿ ಅರಮನೆ ಬಸದಿಯ ನಂತರ ರಸ್ತೆಯ ಎಡಭಾಗದಲ್ಲಿದೆ. ಇದರ ಎದುರುಗಡೆ ಮಹಾವೀರ ಭವನವು ಕಾಣಸಿಗುತ್ತದೆ. ಈ ಬಸದಿಗೆ ಬರುತ್ತಾರೆಯೇ ಹೊರತು ಇದಕ್ಕೆ ಸಂಬಂಧ ಪಟ್ಟದ್ದೆಂದು ಹೇಳುವ ಯಾವುದೇ ಕುಟುಂಬವಿಲ್ಲ ...

                                               

ಆದಿನಾಥ ಸ್ವಾಮಿಯ ಬಸದಿ, ಹಿರಿಯಂಗಡಿ ರಸ್ತೆ

ಕಾರ್ಕಳದ ಹಿರಿಯಂಗಡಿಗೆ ಹೋಗುವ ರಸ್ತೆಯಲ್ಲಿ ಶ್ರೀ ಆದಿನಾಥ ಸ್ವಾಮಿಯ ಅರಮನೆ ಬಸದಿ ನೆಲೆಸಿದೆ.ಕಾರ್ಕಳದ ಆನೆಕೆರೆಯಿಂದ ಹಿರಿಯಂಗಡಿಗೆ ಹೋಗುವ ರಸ್ತೆಯ ಬದಿಯಲ್ಲಿ ಸಿಗುವ ಶ್ರೀ ನೇಮಿಸಾಗರವರ್ಣಿ ಪ್ರೌಢಶಾಲೆಯ ಆವರಣದಲ್ಲಿ ಈ ಬಸದಿ ಇದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →