Топ-100

ⓘ Free online encyclopedia. Did you know? page 190                                               

ಶತಮಾನ-೧೮

ಹದಿನೆಂಟನೇ ಶತಮಾನದ ವಿದ್ಯಮಾನಗಳ ಬಗ್ಗೆ, ಲೇಖನಗಳು 18 ನೇ ಶತಮಾನವು ಜನವರಿ 1, 1701 ರಿಂದ ಡಿಸೆಂಬರ್ 31, 1800 ರವರೆಗೂ ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಕೊನೆಗೊಂಡಿತು. 18 ನೇ ಶತಮಾನದಲ್ಲಿ, ಜ್ಞಾನೋದಯವು ಫ್ರೆಂಚ್ ಮತ್ತು ಅಮೆರಿಕಾದ ಕ್ರಾಂತಿಗಳಲ್ಲಿ ಕೊನೆಗೊಂಡಿತು. ತತ್ವಶಾಸ್ತ್ರ ಮತ್ತು ವಿಜ್ಞಾನ ...

                                               

ಉಷಾ ಸುಂದರರಾಜ್

1942 ಮಾರ್ಚ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ಮಲ್ಲೇಶ್ವರಂ ಹೆಣ್ಣು ಮಕ್ಕಳ ಪ್ರೌಢಶಾಲೆ, ಮೌಂಟ್ ಕಾರ್ಮಲ್ ಕಾಲೇಜು ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರು. ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

                                               

ಇಯಾನ್ ಹೀಲಿ

ಇಯಾನ್ ಹೀಲಿ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರರಾಗಿದ್ದರು ಮತ್ತು ಮಧ್ಯಮ ಕ್ರಮಾಂಕದ ಉಪಯುಕ್ತ ಬ್ಯಾಟ್ಸಮನ್ನರಾಗಿದ್ದರು. ಇವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತಮ್ಮ ರಾಜ್ಯವಾದ ಕ್ವೀನ್ಸ್ ಲ್ಯಾಂಡ್ ತಂಡದ ಪರವಾಗಿ ಆಡಿದರು. ಇವರ ಕ್ರಿಕೆಟ್ ಜೀವನದಲ್ಲಿ ಗಳಿಸಿದ ನಾಲ್ಕೂ ಶತಕಗಳು ಟೆಸ್ಟ್ ...

                                               

ಡೋನಾಲ್ಡ್ ಬ್ರ್ಯಾಡ್ಮನ್

ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ವ್ಯಾಪಕವಾಗಿ ಒಪ್ಪಿಕೊಂಡಿದ್ದಾರೆ. ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ...

                                               

ರಿಚಿ ಬೆನಾಡ್

ರಿಚಿ ಬೆನಾಡ್ ಇವರು ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕರು, ಉತ್ತಮ ಲೆಗ್ ಸ್ಪಿನ್ ಬೌಲರರು. ಇವರು ೧೯೬೪ರಲ್ಲಿ ಕ್ರಿಕೆಟ್ ದಿಂದ ನಿವೃತ್ತಿಯನ್ನು ಹೊಂದಿದರು. ನಿವೃತ್ತಿಯ ನಂತರ ಇವರು ಕ್ರಿಕೆಟ್ ವಿವರಣೇಕಾರರಾಗಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇಂದಿಗೂ ಕ್ರಿಕೆಟ್ ವಿವರಣೆಯನ್ನು ಆಸ್ಟ್ರೇಲಿ ...

                                               

ಶೇನ್ ವಾರ್ನ್

ಶೇನ್ ವಾರ್ನ್ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ ಗೂಗ್ಲಿ ಬೌಲರರು ಮತ್ತು ವಿಶ್ವ ಕ್ರಿಕೆಟ್ ಕಂಡ ಗೂಗ್ಲಿ ಬೌಲರರಲ್ಲಿ ಒಬ್ಬರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ಈ ದಾಖಲೆಯನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಸರಿಗಟ್ಟಿ ...

                                               

ಕೆವಿನ್ ಒಬ್ರೇನ್ (ಕ್ರಿಕೆಟ್ ಆಟಗಾರ)

ಕೆವಿನ್ ಜೋಸೆಫ್ ಒಬ್ರೇನ್ ಇವರು ಐರಿಶ್ ಕ್ರಿಕೆಟ್ ಆಟಗಾರರಾಗಿದ್ದು, ರೈಲ್ವೆ ಯೂನಿಯನ್ ಕ್ರಿಕೆಟ್ ಕ್ಲಬ್ ಗಾಗಿ ಆಡುತ್ತಾರೆ ಹಾಗು ವಿಶ್ವಕಪ್ ನಲ್ಲೆ ಅತ್ಯಂತ ಹೆಚ್ಚು ವೇಗವಾಗಿ ಶತಕವನ್ನು ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ೨೦೧೧ ರ ಮಾರ್ಚ್ ೨ ರಂದು ಇಂಗ್ಲೆಂಡ್ ನ ವಿರುದ್ಧ ೫೦ ಬಾಲ್ ಗಳಿಗೆ ಶತಕವನ್ ...

                                               

ಅಂಬಾಟಿ ರಾಯಡು

ಅಂಬಾಟಿ ತಿರುಪತಿ ರಾಯಡು, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

                                               

ಅಜಿಂಕ್ಯ ರಹಾನೆ

ರಹಾನೆಯವರು ಜೂನ್ ೦೬, ೧೯೮೮ರಲ್ಲಿ ಅಹ್ಮದ್ ನಗರ ಜಿಲ್ಲೆಯ ಮಧುಕರ್ ಬಾಬು ರಹಾನೆ ಹಾಗು ಸುಜಾತ ರಹಾನೆಯವರಿಗೆ ಜನಿಸಿದರು. ತಮ್ಮ ೧೭ನೇ ವಯಸ್ಸಿನಲ್ಲಿ ರಹಾನೆ, ಭಾರತದ ಮಾಜಿ ಕ್ರಿಕೆಟಿಗನಾದ ಪ್ರವೀಣ್ ಆಮ್ರೆ ಅವರಲ್ಲಿ ಕ್ರಿಕೆಟ್ ತರಬೇತಿಯನ್ನು ಪಡೆಯಲು ಆರಂಭಿಸಿದರು. ಎಸ್.ವಿ.ಜೋಶಿ ಶಾಲೆಯಲ್ಲಿ ತಮ್ಮ ವಿದ್ಯ ...

                                               

ಅಜಿತ್ ಬಾಲಚಂದ್ರ ಅಗರ್ಕರ್

ಇವರು ೨00 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದೆಹಲಿ ಡೇರ್ಡೆವಿಲ್ಸ್ ಮತ್ತು ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತ‍ಂಡದಲ್ಲಿ ಆಡಿದರು ಮತ್ತು ೨0೧೩ ರಲ್ಲಿ ತನ್ನ ೪0 ನೇ ರಣಜಿ ಟ್ರೋಫಿ ಪ್ರಶಸ್ತಿ ಮುಂಬಯಿ ತ‍ಂಡದ ನಾಯಕತ್ವ‍ರಾಗಿದ್ದರು ತನ್ನ ಟೆಸ್ಟ್ ಹಾಗ ...

                                               

ಅಮಿತ್ ಮಿಶ್ರಾ

ಅಮಿತ್ ಮಿಶ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಹರಿಯಾಣ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ‌‌‍ಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.

                                               

ಆಶಿಶ್ ನೆಹ್ರಾ

ಆಶಿಶ್ ದಿವನ್‍ಸಿಂಗ್ಗ್ ನೆಹ್ರಾ ಭಾರತದ ಜನಪ್ರಿಯ ಕ್ರಿಕೆಟಿಗ ೧೯೯೯ ರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿದ್ದಿಸಿದ್ದಾರೆ ಇವರು ಎಡಗೈ ವೇಗದ ಬೌಲರ್ ಅವರು ವಿವಿಧ ವೇಗ, ನಿಖರತೆ, ಮತ್ತು ಅಂತರ ಕಾರ್ಯತಂತ್ರದ ವ್ಯತ್ಯಾಸಗಳು, ಮತ್ತು ಚೆಂಡನ್ನು ಸ್ವಿಂಗ್ ಎರಡೂ ರೀತಿಯಲ್ಲಿ ಸಾಮರ್ಥ್ಯವನ್ನ ...

                                               

ಉಮೇಶ್ ಯಾದವ್

ಉಮೇಶ್ ರವರು ಅಕ್ಟೋಬರ್ ೨೫, ೧೯೮೭ರಂದು ನಾಗ್ಪುರ್, ಮಹಾರಾಷ್ಟ್ರದಲ್ಲಿ ಜನಿಸಿದರು. ನವಂಬರ್ ೦೩, ೨೦೦೮ರಲ್ಲಿ ವಿದರ್ಭ ತಂಡದಿಂದ ತಮ್ಮ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ನಂತರ ದುಲೀಪ್ ಟ್ರೋಫೀಯಲ್ಲಿ ಸೆಂಟ್ರಲ್ ಜೋನ್ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಐಪಿಎಲ್ ನಲ್ಲಿ ಡೆಲ್ಲಿ ತಂಡದಲ್ಲಿ ಸ್ಥಾನ ...

                                               

ಕರುಣ್ ನಾಯರ್

ಕರುಣ್ ಕಲಾಧರಣ ನಾಯರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮದ್ಯ ಕ್ರಮಾಂಕದ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಕರ್ನಾಟಕ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದ ಪರ ಆಡುತ್ತಾರೆ.

                                               

ಕೃನಾಲ್ ಪಾಂಡ್ಯ

ಇವರು ೨೪ನೇ ಮಾರ್ಚ್ ೧೯೯೧ ರಂದು ಅಹ್ಮದಾಬಾದ್, ಗುಜರಾತ್ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ ಕೃನಾಲ‍್ ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ೨೦೧೬ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್ ಆಡದೇ ಇದ್ದರು, ಮುಂಬೈ ಇಂಡಿಯನ್ಸ್ ತಂಡ ಇವರ ಪ್ರತಿಭೆಯನ್ನು ಗುರು ...

                                               

ಕೇದಾರ್‌ ಜಾಧವ್‌

ಕೇದಾರ್‌ ಮಹಾದೇವ್ ಜಾಧವ್‌, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತದ ಮದ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬಾಲರ್. ರಣಜೀ ಟ್ರೋಫೀಯಲ್ಲಿ ಮಹಾರಾಷ್ಟ್ರ ತಂಡಕ್ಕೆ ಆಡುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.

                                               

ಕೋರಿ ಆಂಡರ್ಸನ್

ಕೋರಿ ಆಂಡರ್ಸನ್ ಕೋರಿ ಆಂಡರ್ಸನ್ ಮಧ್ಯಮ ವೇಗಿ ಬೌಲ್ ಮಾಡುವ ಬಿರುಸಾದ ಬಿಟ್ಟು ಏಟು, ಆಗಿದೆ, ಅವರು ಚಿಕ್ಕ ವಯಸ್ಸಿನಲ್ಲೇ 16. ರೈಟ್ ನಲ್ಲಿ ಒಪ್ಪಂದ ಪಡೆಯಲು ನ್ಯೂಜಿಲೆಂಡ್ ಕಿರಿಯ, ಜನರು ಆಲ್ರೌಂಡರ್ ನಿಂದ ದೊಡ್ಡ ವಸ್ತುಗಳನ್ನು ನಿರೀಕ್ಷಿಸಲಾಗಿದೆ. ಅವರು ಎರಡು ವರ್ಷಗಳ ನಂತರ ಎರಡು 19 ವರ್ಷದೊಳಗಿನವರ ...

                                               

ಖಲೀಲ್ ಅಹ್ಮದ್

ಖಲೀಲ್ ಅಹ್ಮದ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ರಾಜಸ್ಥಾನ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ತಂಡದ ಪರ ಆಡುತ್ತಾರೆ.

                                               

ದೀಪಕ್ ಚಹಾರ್

ದೀಪಕ್ ಲೋಕೇಂದರ್‌ಸಿಂಗ್ ಚಹಾರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮದ್ಯಮ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ರಾಜಸ್ಥಾನ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡುತ್ತಾರೆ.

                                               

ಚೇತೇಶ್ವರ ಪೂಜಾರ

ಚೇತೇಶ್ವರ ಅರವಿಂದ್ ಪೂಜಾರ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಲೆಗ್ ಬ್ರೇಕ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡುತ್ತಾರೆ.

                                               

ಜಯಂತ್ ಯಾದವ್

ಜಯಂತ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಹರಿಯಾಣ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.

                                               

ಜಯದೇವ್ ಉನದ್ಕತ್

ಜಯದೇವ್ ದೀಪಕ್‌‍ಭಾಯಿ ಉನದ್ಕತ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಾರೆ.,

                                               

ಜಯಸೂರ್ಯ ಅಭಿರಾಮ್

ಜಯಸೂರ್ಯ ಅಭಿರಾಮ್ ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ. ಅವರು ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್.ಅವರು 13 ಡಿಸೆಂಬರ್ 1979 ರಂದು ಕರ್ನಾಟಕದ ಪರ, ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರಣಜಿ ಟ್ರೋಫಿಯಲ್ಲಿ ಪ್ರವೇಶಿಸಿದರು. ಅಂದಿನಿಂದ ಅವರು 46 ಪ್ರಥಮ ದರ್ಜೆ ಕ್ರಿಕೆಟ ...

                                               

ಜಸ್ಪ್ರೀತ್ ಬುಮ್ರಾ

thumb|ಜಸ್ಪ್ರೀತ್ ಬುಮ್ರಾ ಜಸ್ಪ್ರೀತ್ ಜಸ್ಬೀರ್ ಸಿಂಗ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

                                               

ಜೇಸನ್ ರಾಯ್

ಜೇಸನ್ ಜೊನಾಥನ್ ರಾಯ್ ಒಬ್ಬ ಇಂಗ್ಲಿಷ ಅಂತರಷ್ಟ್ರೀಯ ಕ್ರಿಕೆಟಿಗ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಸರ್ರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಆಡುತ್ತಾರೆ. ಪ್ರಸ್ತುತ ಅವರು ಏಕದಿನ ಬ್ಯಾಟಿಂಗ್‌ನಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಐಸಿಸಿ ೨೦-೨೦ ಯಲ್ಲಿ ಅಂತಾರಾಷ್ಟ್ರೀಯ ಬ್ ...

                                               

ತಿರುಷ್ ಕಾಮಿನಿ

ಮುರುಗೇಶನ್ ಡಿಕೇಶ್ವಾಶಂಕರ್ ತಿರುಷ್ ಕಾಮಿನಿ ಭಾರತೀಯ ಕ್ರಿಕೆಟಿಗರಾಗಿದ್ದು, ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ೩೯ ಮಹಿಳಾ ಏಕದಿನ ಪಂದ್ಯಗಳನ್ನು ಆಡಿದ್ದಾರೆ.

                                               

ದಿಲೀಪ್ ಸರ್ದೇಸಾಯಿ

ದಿಲೀಪ್ ನಾರಾಯಣ್ ಸರ್ದೇಸಾಯಿ ಒಬ್ಬ ಭಾರತೀಯ ಟೆಸ್ಟ್ ಕ್ರಿಕೆಟ್ ಆಟಗಾರರಾಗಿದ್ದರು. ಭಾರತಕ್ಕಾಗಿ ಆಡಿದ ಏಕೈಕ ಗೋವಾ-ಸಂಜಾತ ಕ್ರಿಕೆಟಿಗರಾಗಿದ್ದರು ಮತ್ತು ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಪರಿಗಣಿಸಲ್ಪಟ್ಟಿದ್ದರು

                                               

ದೊಡ್ಡ ಗಣೇಶ್

ದೊಡ್ಡನರಸಯ್ಯ ಗಣೇಶ್ ಒಬ್ಬ ಮಾಜಿ ಭಾರತೀಯ ಕ್ರಿಕೆಟಿಗ,ಕರ್ನಾಟಕ ರಣಜಿ ತಂಡದ ಪರವಾಗಿ ಮತ್ತು ಭಾರತ ತಂಡದ ಪರವಾಗಿ 1997 ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಬಲಗೈ ಸೀಮ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. ಗಣೇಶ್ ತಮ್ಮ ಸೀಮಿತ ಟೆಸ್ಟ ...

                                               

ನವದೀಪ್ ಸೈನಿ

ನವದೀಪ್ ಸೈನಿ ೨೩ ರ ನವೆಂಬರ್ ೧೯೯೨ ರಲ್ಲಿ ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದರು. ಇವರ ತಂದೆ ಚಾಲಕ, ಹರಿಯಾಣ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದರು. ಇವರ ಅಜ್ಜ ಕರಮ್ ಸಿಂಗ್, ಸ್ವಾತಂತ್ರ್ಯ ಕಾರ್ಯಕರ್ತ, ಸುಭಾಸ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಭಾಗವಾಗಿದ್ದರು.

                                               

ಪವನ್ ನೇಗಿ

ಪವನ್ ನೇಗಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ದೆಹಲಿ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

                                               

ಪಾರ್ಥಿವ್‌ ಪಟೇಲ್‌

ಪಾರ್ಥಿವ್‌ ಅಜಯ್ ಪಟೇಲ್‌, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ವಿಕೇಟ್ ಕೀಪರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

                                               

ಮಂದೀಪ್ ಸಿಂಗ್

ಮಂದೀಪ್ ಸಿಂಗ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಮದ್ಯಮ ವೇಗದ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಆಡುತ್ತಾರೆ.

                                               

ಮಿಚೆಲ್ ಜಾನ್ಸನ್

ಮಿಚೆಲ್ ಜಾನ್ಸನ್,ಆಸ್ಟ್ರೇಲಿಯಾದ ಒಬ್ಬ ಕ್ರಿಕೆಟ್ ಆಟಗಾರ.ಅವರು ಎಡಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್ಮನ್ ಆಗಿದ್ದಾರೆ.ಅವರಿಗೆ,ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ 2009ರಲ್ಲಿ "ವರ್ಷದ ಕ್ರಿಕೆಟಿಗ"ಎಂಬ ಪ್ರಶಸ್ತಿ ನೀಡಲಾಯಿತು.

                                               

ಮಿಥಾಲಿ ರಾಜ್

ಮಿಥಾಲಿ ರಾಜ್ ಒಬ್ಬಳು ಕ್ರಿಕೆಟ್ ಆಟಗಾರ್ತಿ. ಅವರು ಭಾರತೀಯ ಮಹಿಳ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ಮಿಥಾಲಿ ರಾಜ್ ೩ ಡಿಸೆಂಬರ್ ೧೯೮೨ರಂದು ರಾಜಸ್ಥಾನ ರಾಜ್ಯದ ಜೋಧಪುರ್ ಪ್ರದೇಶದಲ್ಲಿ ಹುಟ್ಟಿದರು. ಆಕೆಯ ತಂದೆ ದೊರೈ ರಾಜ್, ಭಾರತೀಯ ವಾಯು ಪಡೆಯಲ್ಲಿ ಅಧಿಕಾರಿಯಾಗಿದ ...

                                               

ಮುನಾಫ ಪಟೇಲ್

ಮುನಾಫ ಮುಸಾ ಪಟೇಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಗುಜರಾತ್ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನಯ ಬಾರಿ ಗುಜರಾತ್ ಲೈಯನ್ಸ್ ತಂಡದ ಪರ ಆಡಿದ್ದರು.

                                               

ಮುಸ್ತಫಿಜುರ್ ರಹಮಾನ

ಮುಸ್ತಫಿಜುರ್ ರಹಮಾನ ವರು ೬ ಸೆಪ್ಟೆಂಬರ್ ೧೯೯೫ರಂದು ಜನಿಸಿದರು.ಅವರ ಅಡ್ಡ ಹೆಸರು ಮುಸ್ತಫಿಜ್,ಫಿಜ್,ಕಟ್ಟರ್ ಮಾಸ್ಟರ್.ಅವರು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಆಟಗಾರ.ಅವರು ಎಡಗೈ ಮಧ್ಯಮ ವೇಗದ ಬೌಲರಾಗಿದ್ದು,ಇದರಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.ಅವರು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಸರಣಿಯಲ್ಲಿ ಅತಿ ...

                                               

ಮೊಹಮ್ಮದ್ ಅಝರುದ್ದೀನ್

ಮೊಹಮ್ಮದ್ ಅಝರುದ್ದೀನ್ ಇವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಆಕರ್ಷಕ ಬಲಗೈ ಮಧ್ಯಮ ಕ್ರಮಾಂಕದ ದಾಂಡಿಗರು. ಇವರು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಹಾಕಿಕೊಂಡು, ಕ್ರಿಕೆಟ್ ಆಟದಿಂದ ಬಹಿಷ್ಕೃತಗೊಂಡರು. ಇವರು ತಮ್ಮ ಮೊದಲನೇಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದು ದ ...

                                               

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಇವರು ಬಲಗೈ ವೇಗದ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಹೈದೆರಾಬಾದ್‍ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

                                               

ಕುಲದೀಪ್ ಯಾದವ್

ಕುಲದೀಪ್ ಯಾದವ್‍ರವರು ಡಿಸೆಂಬರ್ ೧೪, ೧೯೯೪ರಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ನಲ್ಲಿ ಜನಿಸಿದರು. ಆರಂಭದಲ್ಲಿ ಕುಲದೀಪ್ ವೇಗದ ಬೌಲರ ಆಗಿದ್ದರು, ಆದರೆ ತಮ್ಮ ಕೋಚ್ ರವರ ಸಲಹೆಯ ಮೇರೆಗೆ ಇವರು ಚೈನಮ್ಯಾನ್ ಬೌಲರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು. ಇವರು ೨೦೧೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ವಿಶ್ವಕ ...

                                               

ಯುಜ್ವೇಂದ್ರ ಚಹಾಲ್

ಯುಜ್ವೇಂದ್ರ ಚಹಾಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನರ್. ರಣಜಿ ಟ್ರೋಫೀಯಲ್ಲಿ ಹರಿಯಾಣದ ತಂಡಕ್ಕೆ ಆಡುತ್ತಾರೆ.೧೬ರ ವಯ್ಯೊಮಿತಿಯ ಭಾರತೀಯ ಚೆಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

                                               

ಯುವರಾಜ್ ಸಿಂಗ್

ಯುವರಾಜ್ ಸಿಂಗ್ ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಆಟಗಾರ. ಅವರು ಬಾವಲಿಗಳು ಮಧ್ಯಮ ಕ್ರಮಾಂಕದಲ್ಲಿ ಎಡಗೈ ಮತ್ತು ನಿಧಾನ ಎಡಗೈ ಸಾಂಪ್ರದಾಯಿಕ ಬೌಲ್ ಹಾಕುತ್ತಾನೆ ಆಲ್ರೌಂಡರ್ ಆಗಿದ್ದಾರೆ. ಭಾರತದ ಮಾಜಿ ವೇಗದ ಬೌಲರ್ ಮತ್ತು ಪಂಜಾಬಿ ನಟ ಯೋಗರಾಜ್ ಸಿಂಗ್ರ ಮಗನಾದ ಯುವರಾಜ್ 2000 ರಿಂದ ಏಕದಿನ ಪಂದ್ಯದಲ್ಲಿ ಭ ...

                                               

ರವಿ ಶಾಸ್ತ್ರಿ

ರವಿಶಂಕರ ಜಯದ್ರಿಥ ಶಾಸ್ತ್ರಿ ಭಾರತದ ನಿವೃತ್ತ ಕ್ರಿಕೆಟ್ ಆಟಗಾರ. ಇವರು ಭಾರತ ಕ್ರಿಕೆಟ್ ತಂಡದಲ್ಲಿ ಪ್ರಧಾನವಾಗಿ ಆಲ್-ರೌಂಡರ್ ಪಾತ್ರವನ್ನು ನಿರ್ವಹಿಸಿದರು. ತಮ್ಮ ವೃತ್ತಿಜೀವನವನ್ನು ಬೌಲರ್ ಆಗಿ ಪ್ರಾರಂಭಿಸಿದರಾದರೂ ನಿಧಾನವಾಗಿ ತಂಡದ ಪ್ರಮುಖ ಬ್ಯಾಟ್ಸ್-ಮನ್ ಆದರು.

                                               

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್, ಇವರು ೧೭ನೇಯ ಸೆಪ್ಟೆಂಬರ್ ೧೯೮೬,ಚೆನೈ,ತಮಿಳುನಾಡುನಲ್ಲಿ ಹೂಟ್ಟಿದ್ದರು.ಪದ್ಮಾ ಶೇಷಾದ್ರಿ ಬಾಲಭವನ ಮತ್ತು ಸೇಂಟ್ ಬೀಡ್ಸ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸ್ಸಿದ್ದರು. ಅವರು ಎಸ್ಎಸ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೀ.ಟೆಕ್ ಪದವಿಯನ್ನು ಪಡೆದರು.ಅವರ ತಂದೆ ರವಿಚಂ ...

                                               

ರವೀಂದ್ರ ಜಡೇಜಾ

"ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ ಓರ್ವ ಭಾರತೀಯ ಕ್ರಿಕೆಟ್ ಆಟಗಾರ.ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಲೆಗ್ ಸ್ಪಿನ್ ಬೌಲರ್. ಐಪಿಎಲ್‍ನಲ್ಲಿ ಗುಜರಾತ್ ಲೈಯನ್ಸ್ ತಂಡದ ಪರ ಆಡುತ್ತಾರೆ.

                                               

ರಾಬಿನ್ ಉತ್ತಪ್ಪ

ರಾಬಿನ್‌ ವೇಣು ಉತ್ತಪ್ಪ ಭಾರತ ಕ್ರಿಕೆಟ್ ತಂಡದ ಆಟಗಾರ. ಇವರ ತಂದೆ ವೇಣು ಉತ್ತಪ್ಪ ಕೊಡಗಿನವರು ಮತ್ತು ತಾಯಿ ರೋಸೆಲಿನ್ ಕೇರಳದ ಕೋಯಿಕೋಡ್ ನವರು. ಇವರು ಎಪ್ರಿಲ್ ೨೦೦೬ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಸರಣಿಯ ಏಳನೆಯ ಪಂದ್ಯದಲ್ಲಿ ಆಡಿದ ಉತ್ತಪ್ ...

                                               

ರಾಬಿನ್ ವೇಣು ಉತ್ತಪ್ಪ

ರಾಬಿನ್ ವೇಣು ಉತ್ತಪ್ಪ ಭಾರತೀಯ ಕ್ರಿಕೆಟ್ ಅವರು ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕದ ಪರ ಆಡುತ್ತಿದ್ದಾರೆ ಮತ್ತು ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ರಾಬಿನ್ ಉತ್ತಪ್ಪ ಅವರು ಉತ್ತಮ ಆರಂಭಿಕ ಬ್ಯಾಟ್ಸ್ಮನ್, ಏಪ್ರಿಲ್ 2006 ರಲ್ಲಿ ಭಾರತದ ಇಂಗ್ಲೀಷ್ ಪ್ರವಾಸದ ಏಳನೆಯ ಮತ್ತು ಅ ...

                                               

ರಾಬಿನ್ ಸಿಂಗ್

ಭಾರತದ ಮಾಜಿ ಕ್ರಿಕೆಟ್ ಆಟಗಾರ. ಭಾರತದ ಕ್ರಿಕೆಟ್ ತಂಡದ ಮಾಜಿ ಸದಸ್ಯ ರಾಬಿನ್ ಸಿಂಗ್ ರವರ ತೊಟ್ಟಿಲ ಹೆಸರು, ರಬೀಂದ್ರ ರಾಮನಾರಾಯಣ ಸಿಂಗ್ ಎಂದು. ಅವರು ಚಿಕ್ಕವಯಸ್ಸಿನಲ್ಲೇ ಭಾರತಕ್ಕೆ ಬಂದು ೧೯೮೧-೮೨ ರಸಾಲಿನಲ್ಲಿ ತಮಿಳುನಾಡಿನ ಪರವಾಗಿ ಆಟವಾಡಿದ್ದರು. ೧೩೬ ಒಂದು ದಿನದ ಆಟದಲ್ಲಿ ಪಾಲ್ಗೊಂಡ ರಾಬಿನ್ ಸಿ ...

                                               

ರಾಹುಲ್ ಶರ್ಮ

ರಾಹುಲ್ ಶರ್ಮ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಲೆಗ್ ಬ್ರೇಕ್ ಹಾಗು ಗೂಗ್ಲಿ ಬಾಲಿಂಗ್ ಮಾಡ್ತಾರೆ. ಇವರು ತಮ್ಮದೇ ಆದ ಬಾಲಿಂಗ್ ಶೈಲಿಗೆ ಹೆಸರುವಾಸಿ. ೨೦೦೬ ರಿಂದ ಪಂಜಾಬ್ ಕ್ರಿಕೆಟ್ ತಂಡದ ಸದಸ್ಯರಗಿದ್ದಾರೆ.

                                               

ರಿಷಭ್ ಪಂತ್

ರಿಷಭ್ ಪಂತ್ ಭಾರತ ತಂಡದ ಯುವ ಕ್ರಿಕೆಟ್ ಆಟಗಾರ. ೧೯೯೭ರ ಅಕ್ಟೋಬರ್ ೬ ರಂದು ಉತ್ತರಾಖಂಡ್‍ನ ಹರಿದ್ವಾರದಲ್ಲಿ ಜನಿಸಿದ ರಿಷಭ್ ಪಂತ್ ತನ್ನ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ಮೂಲಕ ಗುರುತಿಸಿಕೊಂಡವರು. ಇವರ ಪೂರ್ಣ ಹೆಸರು ರಿಷಭ್ ರಾಜೇಂದ್ರ ಪಂತ್.

                                               

ರಿಷಿ ಧವನ್

ರಿಷಿ ಧವನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಹಿಮಾಚಲ ಪ್ರದೇಶ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನೆಯ ಬಾರಿ ಕಿಂಗ್ಸ್ ೧೧ ಪಂಜಾಬ್ ತಂಡದ ಪರ ಆಡಿದ್ದಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →