Топ-100

ⓘ Free online encyclopedia. Did you know? page 18                                               

ಇಗುವಾಸ್ಸು ಜಲಪಾತ

ಇಗುವಾಸ್ಸು ಜಲಪಾತ ದಕ್ಷಿಣ ಅಮೇರಿಕದ ಬ್ರೆಜಿಲ್ ಮತ್ತು ಅರ್ಜೆಂಟೀನಾ ದೇಶಗಳ ಗಡಿಗೆ ಹೊಂದಿ ಹರಿಯುವ ಇಗುವಾಸ್ಸು ನದಿಯ ಒತ್ತಾಗಿರುವ ಹಲವು ಜಲಪಾತಗಳ ಸರಣಿ. ವಿಶ್ವದ ನೈಸರ್ಗಿಕ ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಜಲಪಾತಗಳು ನದಿಯನ್ನು ಮೇಲಣ ಇಗುವಾಸ್ಸು ಮತ್ತು ಕೆಳಗಣ ಇಗುವಾಸ್ಸು ನದಿಗಳಾಗಿ ವ ...

                                               

ಉಡುಪಿ ಜಿಲ್ಲೆ

ದಪ್ಪಗಿನ ಅಕ್ಷರ {{#if:| ಉಡುಪಿ ತುಳು:ಒಡಿಪು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ಥಿತ್ವಕ್ಕೆ ಬಂದಿತು. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ...

                                               

ಉತ್ತರ ಸಮುದ್ರ

ಉತ್ತರ ಸಮುದ್ರ ಗ್ರೇಟ್ ಬ್ರಿಟನ್ನಿಗೂ ಯುರೋಪ್ ಖಂಡ ಪ್ರದೇಶಕ್ಕೂ ನಡುವೆ ಇರುವ ಒಂದು ತಟ್ಟೆ ಕಡಲು. ಷೆಟ್ಲೆಂಡ್ ದ್ವೀಪಗಳ ಉತ್ತರ ಅಂಚಿನಿಂದ ಡೋವರ್ ಜಲಸಂಧಿಯವರೆಗೆ ವ್ಯಾಪಿಸಿರುವ ಸಮುದ್ರದ ನೀರು ನಾರ್ವೆ, ಡೆನ್ಮಾರ್ಕ್. ಜರ್ಮನಿ, ಬೆಲ್ಜಿಯಂ, ನೆದರ್ಲೆಂಡ್ಸ್‌ ಮತ್ತು ಉತ್ತರ ಫ್ರಾನ್ಸ್‌ ತೀರಗಳನ್ನು ತೊಳ ...

                                               

ಋತು

ಮುಟ್ಟು ಲೇಖನಕ್ಕಾಗಿ ಇಲ್ಲಿ ನೋಡಿ. ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಒಂದು ಪೂರ್ಣ ಸುತ್ತು ತಿರುಗಲು ಒಂದು ವರ್ಷ ಬೇಕಾಗುತ್ತದೆ. ಹೀಗೆ ತಿರುಗುವಾಗ ಹವಾಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ ಋತುಗಳು ನಿರ್ದಿಷ್ಟ ಕಾಲದಲ್ಲ ...

                                               

ಏಕಪ್ರಕಾರತವಾದ

ಏಕಪ್ರಕಾರತವಾದ: ಭೂಮಿಯ ಹೊರಪದರದಲ್ಲೂ ಒಳಭಾಗದಲ್ಲೂ ಆಗುತ್ತಿರುವ ವ್ಯತ್ಯಾಸಗಳು ಕೇವಲ ಆಕಸ್ಮಿಕವಲ್ಲ; ಅವು ಭೂಚರಿತ್ರೆಯ ಉದ್ದಕ್ಕೂ ಒಂದು ನಿಯಮಕ್ಕೆ ಅನುಸಾರವಾಗಿ ಏಕಪ್ರಕಾರವಾಗಿ ನಡೆಯುತ್ತ ಬಂದಿವೆ ಎಂಬ ವಾದ. ಇದನ್ನು ಜೇಮ್ಸ್‌ ಹಟ್ಟನ್ ಎಂಬ ಭೂವಿಜ್ಞಾನಿ 1788ರಲ್ಲಿ ಮಂಡಿಸಿದ. ಈ ವಾದಕ್ಕೆ ಸರ್ ಚಾರ್ಲ ...

                                               

ಏಷ್ಯ ಮೈನರ್

ಏಷ್ಯ ಮೈನರ್: ಏಷ್ಯದ ಪಶ್ಚಿಮದ ತುದಿಯಲ್ಲಿ, ಆಧುನಿಕ ತುರ್ಕಿಯ ಏಷ್ಯನ್ ಭಾಗವನ್ನೊಳಗೊಂಡ ಪರ್ಯಾಯದ್ವೀಪ. ವಿಸ್ತೀರ್ಣ 74332.713 ಚ.ಕಿಮೀ. ಆಂಟಿ-ಟಾರಸ್ ಪರ್ವತಶ್ರೇಣಿಯೇ ಇದರ ಪುರ್ವದ ಗಡಿ. ಪಶ್ಚಿಮ ಉತ್ತರ ದಕ್ಷಿಣಗಳಲ್ಲಿ ಕ್ರಮವಾಗಿ ಏಜಿಯನ್, ಕಪ್ಪು ಮತ್ತು ಮೆಡಿಟರೇನಿಯನ್ ಸಮುದ್ರಗಳಿವೆ. ಏಜಿಯನ್ ಸಮು ...

                                               

ಓಯಸಿಸ್

ಮರುಭೂಮಿಯಲ್ಲಿ ಕಂಡುಬರುವ ನೀರಿನ ಬುಗ್ಗೆಗೆ ಓಯಾಸಿಸ್ ಎಂದು ಕರೆಯುತ್ತಾರೆ. ಅತಿಉಷ್ಣ ಪ್ರದೇಶಗಳಾದ ಥಾರ್ ಮರುಭೂಮಿ ಮತ್ತು ಸಹಾರ ಮರುಭೂಮಿಯಂತಹ ಮರಳುಗಾಡಿನಲ್ಲಿ ಓಯಸಿಸಗಳು ಅಲ್ಲಿನ ನಿವಾಸಿಗಳಿಗೆ ಮತ್ತು ಪ್ರಾಣಿಗಳಿಗೆ ಜೀವಜಲವಿದ್ದಂತೆ. ಆದರೆ ಮರಳುಗಾಡಿನ ಪ್ರದೇಶಗಳಲ್ಲಿ ಅಲ್ಲಿನ ತೀಕ್ಷ್ಣ ಬಿಸಿಲು ಮರಳ ...

                                               

ಕಚ್

ಇದರ ನಡುಭಾಗ ಉಬ್ಬು. ಇದನ್ನು ಸುತ್ತುವರಿದಿರುವ ಕಚ್ ರಣದ ತಗ್ಗುನೆಲ ಮಳೆಗಾಲದಲ್ಲಿ ನೀರಿನಿಂದಾವೃತವಾಗಿರುತ್ತದೆ. ಉತ್ತರದ್ದು ಮಹಾರಣ್; ದಕ್ಷಿಣದಲ್ಲಿರುವುದು ಸಣ್ಣ ರಣ್. ಪಶ್ಚಿಮದಲ್ಲಿ ಅಗಲವಾಗಿ ಪುರ್ವಕ್ಕೆ ಕಿರಿದಾಗುವ ನಗ್ನೀಕೃತ ಬೆಟ್ಟಗಳ ಸಾಲೊಂದು ಈ ಜಿಲ್ಲೆಯ ನಡುವೆ ಹಾಯುತ್ತದೆ. ಈ ಜಿಲ್ಲೆಯ ಮುಖ್ ...

                                               

ಕಡಲತೀರ

ಟೆಂಪ್ಲೇಟು:ಯಂತ್ರಾನುವಾದkadalateera ಒಂದು ಕಡಲತೀರ ವು ಸಾಗರ, ಸಮುದ್ರ, ಅಥವಾ ಸರೋವರದ ತೀರದ ಸಾಲಿನಲ್ಲಿರುವ ಭೌಗೋಳಿಕ ಪ್ರದೇಶವಾಗಿದೆ. ಇದು ಸಾಮಾನ್ಯವಾಗಿ, ಮರಳು, ಜಲ್ಲಿಕಲ್ಲು, ನೊರಜುಕಲ್ಲು, ಸಮೆಕಲಕಲ್ಲುಗಳು, ತರಂಗಗಳು ಅಥವಾ ಕಾಬಲ್‌ಸ್ಟೋನ್‌ಗಳಂತಹ, ಕಲ್ಲಿನಿಂದ ಸಂಯೋಜಿಸಲ್ಪಟ್ಟ ಬಿಡಿಯಾದ ಘಟಕಗಳ ...

                                               

ಕಡಿರಿ ರಾಜ್ಯ

11ನೆಯ ಶತಮಾನದ ಆದಿಭಾಗದಲ್ಲಿ ಜಾವದಲ್ಲಾಳುತ್ತಿದ್ದ ಏರ್ಲಂಗದೊರೆ ತನ್ನ ಇಬ್ಬರು ಮಕ್ಕಳಿಗೆ ಹಂಚಿಕೊಟ್ಟ ರಾಜ್ಯದ ಎರಡು ಭಾಗಗಳಲ್ಲೊಂದು; ಪಶ್ಚಿಮಾರ್ಧ. ಪಂಜುಲು ಇದರ ಮುಂಚಿನ ಹೆಸರು; ರಾಜಧಾನಿ ಕಡಿರಿ. ಕಡಿರಿ ಎಂದೇ ಈ ರಾಜ್ಯ ಪ್ರಸಿದ್ಧವಾಯಿತಲ್ಲದೆ ಕ್ರಮೇಣ ಹೆಚ್ಚು ಪ್ರಬಲವಾಗಿ ಇನ್ನೊಂದು ಭಾಗವನ್ನೂ ವಶಪ ...

                                               

ಕನ್ಯಾಕುಮಾರಿ

ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. ಕನ್ಯಾಕುಮಾರಿ ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ ...

                                               

ಕರೀಂನಗರ ಜಿಲ್ಲೆ

ಕರೀಂನಗರ ಜಿಲ್ಲೆ ತೆಲಂಗಾಣದಲ್ಲಿ ವಾರಂಗಲ್ ವಿಭಾಗದ ಒಂದು ಜಿಲ್ಲೆ. ಉತ್ತರದಲ್ಲಿ ಆಂಧ್ರಪ್ರದೇಶದ ಆದಿಲಾಬಾದ್ ಮತ್ತು ಮಹಾರಾಷ್ಟ್ರದ ಚಾಂದ ಜಿಲ್ಲೆಗಳು, ಈಶಾನ್ಯದಲ್ಲಿ ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆ, ಆಂಧ್ರಪ್ರದೇಶದ ಪುರ್ವ-ದಕ್ಷಿಣಗಳಲ್ಲಿ ವಾರಂಗಲ್ ಜಿಲ್ಲೆ, ನೈಋತ್ಯದಲ್ಲಿ ಮೇಡಕ್ ಜಿಲ್ಲೆ ಮತ್ತು ಪಶ್ ...

                                               

ಕರೀಲಿಯಾ

ಕರೀಲಿಯ: ಸೋವಿಯತ್ ಸಮಾಜವಾದಿ ಸ್ವಯಮಾಡಳಿತ ಗಣರಾಜ್ಯ. ರಷ್ಯನ್ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯದ ಒಂದು ಅಂಗ. ಐರೋಪ್ಯ ರಷ್ಯದ ವಾಯವ್ಯ ಭಾಗದಲ್ಲಿದೆ. ಪಶ್ಚಿಮದಲ್ಲಿ ಫಿನ್ಲೆಂಡ್, ಪುರ್ವದಲ್ಲಿ ಬಿಳಿಯ ಸಮುದ್ರ, ದಕ್ಷಿಣದಲ್ಲಿ ಲ್ಯಾಡೊಗ ಸರೋವರ, ಉತ್ತರದಲ್ಲಿ ಕ್ಯಾಂಡಲಾಕ್ಷ ಖಾರಿ-ಇವುಗಳ ನಡುವೆ ಇರು ...

                                               

ಕರೆನಿ ರಾಜ್ಯ

ಕರೆನಿ ರಾಜ್ಯ: ಮಯನ್ಮಾರಿನ ಕಂತರವಾಡಿ, ಕೈಬೋಗ್ಯಿ ಮತ್ತು ಬಲಾಕ ರಾಜ್ಯಗಳಿಗಿದ್ದ ಒಟ್ಟು ಹೆಸರು. ಮಯನ್ಮಾರ್ ಬ್ರಿಟಿಷ್ ಭಾರತದ ಭಾಗವಾಗಿದ್ದಾಗ ಇವು ಷಾನ್ ರಾಜ್ಯಗಳ ಒಕ್ಕೂಟಕ್ಕೆ ದಕ್ಷಿಣದಲ್ಲಿ, ಬರ್ಮದ ಪುರ್ವಕ್ಕೆ, ಇದ್ದುವು. ೧೯೨೨ರಿಂದ ಇವು ಷಾನ್ ಒಕ್ಕೂಟದ ಕಮಿಷನರ ಆಡಳಿತಕ್ಕೆ ಒಳಪಟ್ಟಿದ್ದುವು.೧೯೪೭ರ ...

                                               

ಕರೆನ್ ರಾಜ್ಯ

ಕರೆನ್ ರಾಜ್ಯ: ಮಯನ್ಮಾರ್ ದೇಶಕ್ಕೆ ಸೇರಿದ ಒಂದು ರಾಜ್ಯ. ೧೯೪೭ರ ಬರ್ಮೀ ಸಂವಿಧಾನದ ಪ್ರಕಾರ ಸಾಲ್ವೀನ್ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಸೇರಿಸಿ ಅವುಗಳಿಗೆ ಕರೆನ್ ರಾಜ್ಯವೆಂದು ನಾಮಕರಣ ಮಾಡಲಾಗಿತ್ತು. ಆಗಿನ ಬರ್ಮ ಸ್ವತಂತ್ರವಾದರೂ ಕೇವಲ ಆಳರಸರ ಬದಲಾವಣೆ ಮಾತ್ರವೆಂದೂ ಇದರಿಂ ...

                                               

ಕರ್ನಾಟಕದ ಜಲಪಾತಗಳು

ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ...

                                               

ಕರ್ನಾಟಕದ ನದಿಗಳು

ತುಂಗಾ ನದಿ ತುಂಗಾ ನದಿ ಭಾರತದ ಕರ್ನಾಟಕ ರಾಜ್ಯದ ಒಂದು ನದಿ. ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತುಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂ ...

                                               

ಕಾಮೆಟ್

ಕಾಮೆಟ್ ಭಾರತದ ಉತ್ತರಾಖಂಡ ರಾಜ್ಯದ ಗಢ್‌ವಾಲ್ ಪ್ರದೇಶದ ಎರಡನೆಯ ಅತಿ ಎತ್ತರದ ಪರ್ವತಶಿಖರ. ೭೭೫೬ ಮೀ. ಎತ್ತರದಲ್ಲಿರುವ ಕಾಮೆಟ್ ಶಿಖರ ಚಮೋಲಿ ಜಿಲ್ಲೆಯಲ್ಲಿ ಟಿಬೆಟ್‌ ಗಡಿಗೆ ಹೊಂದಿಕೊಂಡಿದೆ. ಹಿಮಾಲಯದ ಮುಖ್ಯ ಶ್ರೇಣಿಗೆ ಕೊಂಚ ಉತ್ತರದಲ್ಲಿರುವ ಝಂಸ್ಕಾರ್ ಪರ್ವತಶ್ರೇಣಿಯಲ್ಲಿರುವ ಕಾಮೆಟ್ ಆ ಶ್ರೇಣಿಯ ಅ ...

                                               

ಕಾರ್ಸಿಕ

ಫ್ರಾನ್ಸಿನ ಮುಖ್ಯ ಭೂಪ್ರದೇಶದಿಂದ ಇಲ್ಲಿಗೆ 105 ಮೈ. ದೂರ. ಇಟಲಿಗೆ ಇದು 50 ಮೈ. ದೂರದಲ್ಲಿದೆ. ದಕ್ಷಿಣದಲ್ಲಿರುವ ಸಾರ್ಡಿನಿಯ ದ್ವೀಪಕ್ಕೂ ಕಾರ್ಸಿಕಕ್ಕೂ ನಡುವೆ ಬೊನಿಫಾಚೊ ಜಲಸಂಧಿಯಿದೆ. ಇದು ಮೆಡಿಟರೇನಿಯನ್ ಸಮುದ್ರದ ದೊಡ್ಡ ದ್ವೀಪಗಳಲ್ಲಿ ನಾಲ್ಕನೆಯದು. ಉ.ಅ.41ಲಿ 31-ಉ.ಅ. 400 ಮತ್ತು ಪೂ.ರೇ. 80ಲ ...

                                               

ಕುಂದಾಪುರ

{{#if:| ಕುಂದಾಪುರ, ಇದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ೩೬ ಕಿಲೋ ಮೀಟರ್ ದೂರದಲ್ಲಿ ಇರುವ ತಾಲ್ಲೂಕು ಪಟ್ಟಣವಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಕುಂದಾಪುರ ತಾಲ್ಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲ್ಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ್ಲೆಯಲ್ಲೇಅತೀ ದೊಡ್ಡದು ಎ ...

                                               

ಕುಕ್ಕೆ ಸುಬ್ರಹ್ಮಣ್ಯ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.

                                               

ಕೂಡ್ಲಿ

ಕೂಡ್ಲಿ ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ. ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ ಕೂಡಲಿ ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ.

                                               

ಕೃಷ್ಣರಾಜಸಾಗರ

ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ. ==ಕಣ್ವಪುರ ಕನ್ನಂಬಾಡಿಯಾಗಿದ್ದು ಹೆಗೆ == ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸ ...

                                               

ಕೃಷ್ಣಾ ನದಿ

ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ...

                                               

ಕೆಂಪು ಸಮುದ್ರ

ಕೆಂಪು ಸಮುದ್ರವು ಹಿಂದೂ ಮಹಾಸಾಗರದ ಕಡಲಾಚೆಯ ಆಫ್ರಿಕಾ ಮತ್ತು ಏಷ್ಯಾ ಖಂಡದ ನಡುವೆ ಇರುವ ಸಮುದ್ರವಾಗಿದೆ. ಬಾಬ್ ಎಲ್ ಮಾನ್‌ಡೆಬ್ ಮತ್ತು ಆಡೆನ್ ಕೊಲ್ಲಿ ಮೂಲಕ ದಕ್ಷಿಣದಲ್ಲಿ ಸಂಪರ್ಕವನ್ನು ಪಡೆದಿದೆ. ಉತ್ತರದಲ್ಲಿ ಸಿನಾಯ್ ಪರ್ಯಾಯದ್ವೀಪ ಅಖಾಬಾ ಕೊಲ್ಲಿ ಮತ್ತು ಸುಯೋಜ್ ಕೊಲ್ಲಿ ಸುಯೋಜ್ ಕಾಲುವೆಗೆ ಸೇರ ...

                                               

ಕೇಮನ್ ದ್ವೀಪಗಳು

For a topical guide to this subject, see Outline of the Cayman Islands. ಕೇಮನ್ ದ್ವೀಪಗಳು ಇದು ಪಶ್ಚಿಮ ಕೆರೆಬಿಯನ್ ಸಮುದ್ರದಲ್ಲಿರುವ ಒಂದು ಬ್ರಿಟಿಷ್ ಕಡಲಾಚೆಯ ಪ್ರದೇಶವಾಗಿದೆ. ಈ ಪ್ರದೇಶವು ಗ್ರ್ಯಾಂಡ್ ಕೇಮನ್, ಕೇಮನ್ ಬ್ರ್ಯಾಕ್, ಮತ್ತು ಲಿಟಲ್ ಕೇಮನ್ ದ್ವೀಪಗಳನ್ನು ಒಳಗೊಂಡಿದೆ, ಇದ ...

                                               

ಕೈಲಾಸಪರ್ವತ

31°4′56″N 81°18′46″E ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮ ...

                                               

ಕೊಡಗು

{{#if:| ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ. ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನ ...

                                               

ಕೊಡಗು ಜಿಲ್ಲೆ

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ ಅಲ್ಲೆ ಆ ಕಡೆ ನೋಡಲಾ ಅಲ್ಲೆ ಕೊಡಗರ ನಾಡಲಾ ಅಲ್ಲೆ ಕೊಡಗರ ಬೀಡಲಾ ಭೂಲಕ್ಷ್ಮಿ ಯು ದ ...

                                               

ಕೋಲಾರ

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸ ...

                                               

ಕೋಲಾರ ಜಿಲ್ಲೆ

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದ ...

                                               

ಖಂಡ

ಖಂಡಗಳು - ವಿಶ್ವದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಲ್ಯಾಟಿನ್ ಭಾಷೆಯ ಕಾಂಟಿನಿಯರ್ ಪದದಿಂದ ಆಂಗ್ಲದ ಕಾಂಟಿನೆಂಟ್ ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ. ಕನ್ನಡದಲ್ಲಿ ಖಂಡ ಎನ್ನುವ ಪದ ಬಳಕೆಯಲ್ಲಿದೆ.

                                               

ಗಡಿ ನಿಯಂತ್ರಣ ರೇಖೆ

ಗಡಿ ನಿಯಂತ್ರಣ ರೇಖೆ ಸಾಧಾರಣವಾಗಿ ಎರಡು ದೇಶಗಳ ಅಥವಾ ಸೈನ್ಯಾಡಳಿತ ಪ್ರದೇಶಗಳ ನಡುವಿರುವ ವಿಭಜನಾ ಗಡಿ. ಆದರೆ ಸಾಮನ್ಯವಾಗಿ ಕಾಶ್ಮೀರ ಪ್ರದೇಶದಲ್ಲಿರುವ ಭಾರತ ಮತ್ತು ಪಾಕಿಸ್ತಾನದ ನಡುವಿರುವ ಸೈನ್ಯ ನಿಯಂತ್ರಣ ಗಡಿಯನ್ನು ಗಡಿ ನಿಯಂತ್ರಣ ರೇಖೆಯೆಂದು ಕರೆಯಲಾಗುತ್ತಿದೆ. ಯುದ್ಧವಿರಾಮ ಗಡಿಯೆಂದು ಕರೆಯಲಾಗ ...

                                               

ಗಲಿಪೊಲಿ

ಗಲಿಪೊಲಿ ಐರೋಪ್ಯ ತುರ್ಕಿಯ ಚಾನಾಕ್ಕಾಲೆ ಪ್ರಾಂತ್ಯದಲ್ಲಿ, ಡಾರ್ಡನೆಲ್ಸ್ ಜಲಸಂಧಿಯ ಈಶಾನ್ಯ ತುದಿಯಲ್ಲಿ, ಮಾರ್ಮರ ಸಮುದ್ರದ ಪಶ್ಚಿಮ ಪ್ರವೇಶದ್ವಾರದ ಎಡೆಯಲ್ಲಿ ಉ.ಅ. 40° 26 ಮತ್ತು ಪು.ರೇ. 26° 38 ಮೇಲೆ ಇರುವ ಒಂದು ರೇವುಪಟ್ಟಣ. ಕಿರಿದಾದ ಪರ್ಯಾಯದ್ವೀಪವೊಂದರ ಮೇಲಿದೆ.

                                               

ಗಲ್ಫ್ ಸ್ಟ್ರೀಂ

ಗಲ್ಫ್ ಸ್ಟ್ರೀಂ ಮೆಕ್ಸಿಕೋ ಕೊಲ್ಲಿಯಲ್ಲಿ ಉಗಮಿಸಿ, ಫ್ಲಾರಿಡ ಜಲಸಂಧಿಯ ಮೂಲಕ ಸಾಗಿ, ಅಮೆರಿಕ ಸಂಯುಕ್ತಸಂಸ್ಥಾನದ ತೀರಕ್ಕೆ ಸಮಾನಾಂತರದಲ್ಲಿ ಈಶಾನ್ಯ ದಿಕ್ಕಿನಲ್ಲಿ ಹರಿದು ಹೋಗುವ ಪ್ರವಾಹ. ಬ್ರಿಟಿಷ್ ದ್ವೀಪಗಳ ಆಚೆಗೂ ವ್ಯಾಪಿಸಿಕೊಂಡಿರುವ ಪ್ರವಾಹದ ಈ ಹೆಸರು ವಾಸ್ತವವಾಗಿ ಹ್ಯಾಟೆರಸ್ ಮತ್ತು ನ್ಯೂಫಂಡ್ಲ ...

                                               

ಗಿಲ್ಬರ್ಟ್ ದ್ವೀಪಗಳು

ಪೆಸಿಫಿಕ್ ಸಾಗರದಲ್ಲಿರುವ ಹದಿನಾರು ಹವಳ ದ್ವೀಪಗಳ ಸಮೂಹ. ಉ.ಅ. 40-ದ.ಅ.30 ಮತ್ತು ಪು.ರೇ.1720-1780 ಮಧ್ಯದಲ್ಲಿ ಇವು ಹರಡಿದೆ. ವಿಸ್ತೀರ್ಣ ಸು. 861 ಚ.ಕಿಮೀ ಈ ಸಮೂಹದಲ್ಲಿ ಮುಖ್ಯವಾದ ದ್ವೀಪಗಳು ಮಾಕಿನ್ ಅಥವಾ ಬೂಟಾರಿಟಾರಿ, ಅಬೈಯಾಂಗ್, ತರಾವಾ. ಈ ದ್ವೀಪಗಳು ಸಾಮಾನ್ಯವಾಗಿ ತಗ್ಗಾಗಿವೆ. ಇಲ್ಲಿಯದು ...

                                               

ಗೋಬಿ ಮರುಭೂಮಿ

ಗೋಬಿ ಮರುಭೂಮಿ ಏಷ್ಯಾ ಭೂಖಂಡದ ದೊಡ್ಡ ಮರುಭೂಮಿ ಪ್ರದೇಶಗಳಲ್ಲಿ ಒಂದು. ಚೀನಾದ ಉತ್ತರ ಮತ್ತು ವಾಯವ್ಯ ಭಾಗಗಳು ಮತ್ತು ಮಂಗೋಲಿಯದ ದಕ್ಷಿಣ ಭಾಗಗಳನ್ನು ಗೋಬಿ ಮರುಭೂಮಿಯು ಆವರಿಸಿದೆ. ಗೋಬಿ ಮರುಭೂಮಿಯ ಉತ್ತರದಲ್ಲಿ ಅಲ್ಟಾಯ್ ಪರ್ವತಗಳು ಮತ್ತು ಮಂಗೋಲಿಯಾದ ವಿಶಾಲ ಹುಲ್ಲುಗಾವಲುಗಳಿದ್ದರೆ ನೈಋತ್ಯದಲ್ಲಿ ಟಿ ...

                                               

ಗೌಡ ದೇಶ

ಗೌಡ ಎಂಬುದು ಗೊನರ್ಧ ಎಂಬುದರ ಅಪಭ್ರಂಶವಿರಬಹುದೆಂಬುದು ಕನ್ನಿಂಗ್‍ಹ್ಯಾಮನ ಅಭಿಪ್ರಾಯ. ಗೌಡ ಎಂಬ ಶಬ್ದ ದೇಶ ಹಾಗೂ ಜನ ವಾಚಕವಾಗಿ ಬಳಕೆಯಲ್ಲಿತ್ತು. ಪಾಣಿನಿ, ಕೌಟಿಲ್ಯ ಮುಂತಾದವರು ಈ ಎರಡೂ ಅರ್ಥಗಳಲ್ಲಿ ಈ ಶಬ್ದವನ್ನು ಬಳಸಿದ್ದಾರೆ.

                                               

ಘಟಪ್ರಭಾ

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮ ...

                                               

ಚಿಕ್ಕಮಗಳೂರು

{{#if:| ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒ ...

                                               

ಚಿಹುಹಾನ್ ಮರುಭೂಮಿ

ಚಿಹುಹಾನ್ ಮರುಭೂಮಿ ಇದು ಮೆಕ್ಸಿಕೋ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಡಿಯಲ್ಲಿದ್ದು,ಮೆಕ್ಸಿಕನ್ ಪ್ರಸ್ಥಭೂಮಿಯ ಉತ್ತರಕ್ಕೆ ಇದೆ.ಇದರ ವಿಸ್ತೀರ್ಣ ಸುಮಾರು ೧,೭೫,೦೦೦ ಚದರ ಮೈಲಿಗಳಷ್ಟು ವಿಸ್ತೀರ್ಣ ಹೊಂದಿದೆ.

                                               

ಜಲಪಾತ

ಜಲಪಾತ ಗಳು ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ. ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತ ...

                                               

ಜೀವ ಮಂಡಲ

ನಮ್ಮ ಜೀವ ಮಂಡಲ ವು ಎಲ್ಲಾ ಪರಿಸರ ವ್ಯವಸ್ಥೆಗಳ ಜಾಗತಿಕ ತಾಣವಾಗಿದೆ. ಇದನ್ನು ಒಂದು ಸಂವೃತ ಅಥವಾ ಬಯೋಪೀಸಿಸ್ ಎಂಬ ಒಂದು ಪ್ರಕ್ರಿಯೆಯೆ ಮೂಲಕ ಉಗಮಗೊಂಡಿರಬಹುದು ಎಂದು ಊಹಿಸಲಾಗಿದೆ. ವಿಶಾಲ ಅರ್ಥದಲ್ಲಿ ಹೇಳುವುದಾದರೆ, ಜೀವಮಂಡಲಗಳು ಸ್ವಯಂ ನಿಯಂತ್ರಿತ ವ್ಯವಸ್ಥೆಗಳನ್ನು ಹೊಂದಿರುವ ಪರಿಸರ ವ್ಯವಸ್ಥೆಗಳಾ ...

                                               

ಟೇಗಸ್

ಪೂರ್ವ ಮಧ್ಯ ಸ್ಪೇನಿನಲ್ಲಿ, ಮೆಡಿಟರೇನಿಯನ್ ಸಮುದ್ರದಿಂದ 110 ಮೈ. 177 ಕಿಮೀ. ದೂರದಲ್ಲಿ, ಮಡ್ರಿಡ್‍ನಿಂದ 80 ಮೈ. ಪೂರ್ವಕ್ಕೆ, ಉಗಮಿಸಿ, ಮಧ್ಯ ಸ್ಪೇನಿನಲ್ಲಿ ಪಶ್ಚಿಮಾಭಿಮುಖವಾಗಿ ಪೋರ್ಚುಗೀಸ್ ಗಡಿಯ ಬಳಿಗೆ ಹರಿದು, ಸ್ಪೇನ್ ಪೋರ್ಚುಗಲ್‍ಗಳ ಗಡಿಯ ಮೇಲೇಯೇ ಸು.25 ಮೈ. ಸಾಗಿ, ಅನಂತರ ನೈಋತ್ಯದ ಕಡೆಗೆ ...

                                               

ಠಾಣೆ

ಠಾಣೆ ಮಹಾರಾಷ್ಟ್ರದಲ್ಲಿ, ಮುಂಬಯಿ ನಗರದ ನೆರೆಯಲ್ಲಿರುವ ಒಂದು ನಗರ. ಇದು ಇದೇ ಹೆಸರಿನ ಜಿಲ್ಲೆಯ ಕೇಂದ್ರವೂ ಹೌದು. ಕೊಂಕಣದಲ್ಲಿ ಆಳುತ್ತಿದ್ದ ಶಿಲಾಹಾರ ರಾಜರ ಸ್ಥಾನ ಅಥವಾ ಸ್ಥಾನಕ ಎಂಬ ಹೆಸರಿನ ರಾಜಧಾನಿಯಿಂದ ಠಾಣೆ ಎಂದು ಹೆಸರುಬಂದಿದೆ ಎನ್ನಲಾಗಿದೆ. ಮಧ್ಯಯುಗದ ಶಿಲಾಶಾಸನಗಳು, ತಾಮ್ರಪತ್ರಗಳು ಠಾಣೆಯಲ ...

                                               

ಡೆಡ್ ಸೀ

ಕನ್ನಡ ಭಾಷೆಯಲ್ಲಿ ಮೃತ ಸಮುದ್ರ ಎಂದು ಕರೆಯಬಹುದಾದ ಸಮುದ್ರವನ್ನು ಡೆಡ್ ಸೀ ಎಂದು ಗುರುತಿಸಲಾಗಿದೆ. ಇಸ್ರೇಲ್‍‍ ಮತ್ತು ಜೋರ್ಡಾನ್‍‍ ರಾಷ್ಟ್ರಗಳ ನಡುವೆ ಇರುವ ಒಂದು ವಿಶಾಲ ಲವಣ ಸರೋವರ. ಸಮುದ್ರ ಮಟ್ಟದಿಂದ ೪೨೨ ಮೀಟರ್ ಕೆಳಗೆ ಇರುವ ಮೃತ ಸಮುದ್ರ ಮತ್ತು ಅದರ ತೀರಗಳು ಭೂಮಿಯ ನೆಲಪ್ರದೇಶದಲ್ಲಿ ಅತ್ಯಂತ ...

                                               

ತಾಲ್ಲೂಕು

ಆಡಳಿತಾತ್ಮಕವಾಗಿ ಒಂದು ರಾಜ್ಯವನ್ನು ವಿಭಜಿಸುವಾಗ, ಜಿಲ್ಲೆಗಳಾಗಿಯು, ನಂತರ ಪ್ರತಿ ಜಿಲ್ಲೆಯನ್ನು ತಾಲ್ಲೂಕು ಗಳಾಗಿ ಪುನರ್ವಿಂಗಡಿಸಗಾಗುತ್ತದೆ. ಆಡಳಿತಾತ್ಮಕ ಹಾಗು ಆರ್ಥಿಕವಾಗಿ ತಾಲ್ಲೂಕುಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ತಲ್ಲೂಕಿಗೆ, ಒಬ್ಬ ತಹಶೀಲ್ದಾರ ನೇಮಿಸಲಾಗುತ್ತದೆ. ಇವರ ...

                                               

ತೀರ

ಒಂದು ದಂಡೆ ಅಥವಾ ಒಂದು ತೀರದ ಇಂತಹ ಸಾಗರ, ಸಮುದ್ರ, ಅಥವಾ ಸರೋವರದ ನೀರು, ಒಂದು ದೊಡ್ಡ ಪ್ರಧಾನ ತುದಿಯಲ್ಲಿ ಭೂಮಿ ಫ್ರಿಂಜ್. ಬೀಚ್ ಒಂದು ಅಲ್ಲಿ ಉಬ್ಬರವಿಳಿತಾಂತರದ ವಲಯದ ಪ್ರತಿನಿಧಿಸುವ, ತೀರದ ತುದಿಯಲ್ಲಿ ಹಾಗೆಯೇ ಭೌತಿಕ ಸಮುದ್ರಶಾಸ್ತ್ರ, ಒಂದು ದಂಡೆ ಭೂವೈಜ್ಞಾನಿಕವಾಗಿ ನೀರಿನ ಇಂದಿನ ಮತ್ತು ಹಿಂದ ...

                                               

ತುಂಗಾ

ತುಂಗಾ ನದಿ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನದಿ. ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲ ದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ. ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲ ...

                                               

ತುಮಕೂರು

ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ. ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →