Топ-100

ⓘ Free online encyclopedia. Did you know? page 179                                               

ಬಸವರಾಜ ಪಾಟೀಲ್ ಸೇಡಂ

ಬಸವರಾಜ ಪಾಟೀಲ್ ಸೇಡಂ ಭಾರತದ ರಾಜಕಾರಣಿ,ಶಿಕ್ಷಣತಜ್ಞ ಪ್ರಸ್ತುತ ಕರ್ನಾಟಕದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿಯಾಗಿದ್ದರು ಮತ್ತು ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು. ಗುಲ್ಬರ್ಗಾದಿಂದ 12 ನೇ ಲೋಕಸಭೆಯ ಸದಸ್ಯರಾಗಿ ಅವರು ಆಯ್ಕೆಯಾದರು.

                                               

ಬಿ. ಆರ್. ಪಾಟೀಲ್

ಭೋಜರಾಜ್ ರಾಮಚಂದ್ರಪ್ಪ ಪಾಟೀಲ್ ರವರು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

                                               

ಬಿ. ಜಿ. ಖೇರ್

ಬಿ. ಜಿ. ಖೇರ್ ಎಂದು ಪ್ರಸಿದ್ಧರಾದ ಬಾಲಾಸಾಹೇಬ್ ಗಂಗಾಧರ್ ಖೇರ್, ಅಗಿನ ಬ್ರಿಟಿಷ್ ಬಾಂಬೆ ಸರಕಾರದ ಪ್ರಧಾನ ಮಂತ್ರಿಯಾಗಿದ್ದರು. ಬಾಂಬೆ ರಾಜ್ಯಕ್ಕೆ ಈಗಿನ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿತ್ತು. ಲಾಯರ್, ಸಾಲಿಸಿಟರ್, ರಾಜಕೀಯ ಪಟು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಸರಳ ಸ್ವಭಾವದ ನಿರಾಡಂಬರ ವ ...

                                               

ಬಿ.ಎಂ.ಪಾಟೀಲ

ಬಿ.ಎಂ.ಪಾಟೀಲರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿ.ಎಲ್.ಡಿ.ಈ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

                                               

ಬಿ.ಎಸ್. ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ೧೯ನೇ ಮುಖ್ಯಮಂತ್ರಿ ಹಾಗು ಭಾರತೀಯ ಜನತಾ ಪಕ್ಷದ ಮುಖಂಡ. ಇವರು ಕರ್ನಾಟಕ ವಿಧಾನಸಭೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ, ಎಸ್. ಬಂಗಾರಪ್ಪನವರನ್ನು ಸುಮಾರು ೪೬ ಸಾವಿರ ಮತಗಳ ಅ ...

                                               

ಬಿ.ಎಸ್.ಪಾಟೀಲ(ಸಾಸನೂರ)

1932ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಸಾಸನೂರ ಗ್ರಾಮದಲ್ಲಿ ಜನಿಸಿದ ಬಿ.ಎಸ್.ಪಾಟೀಲರು ಮೂಲತಃ ಒಕ್ಕಲುತನ ಕುಟುಂಬದಿಂದ ಬಂದ ಬಿ.ಎಸ್.ಪಾಟೀಲರು ತಂದೆಗೆ ಇಬ್ಬರು ಪುತ್ರರು. ಮೊದಲ ಬಾರಿಗೆ ಬಸವನ ಬಾಗೇವಾಡಿ ತಾಲ್ಲೂಕಾ ಬೋರ್ಡ್ ಸದಸ್ಯರಾಗಿ ರಾಜಕೀಯ ಪ್ರಾರಂಭಿಸಿರುವ ಬಿ.ಎಸ್. ಪಾಟೀಲರು ...

                                               

ಭಗವಂತ್ ಖೂಬಾ

ಜೂನ್ ೧, ೧೯೬೭, ಗುರುವಾರದಂದು ಔರಾದಿನಲ್ಲಿ ಶ್ರೀಮತಿ ಮಹಾದೇವಿ ಖೂಬ ಮತ್ತು ಶ್ರೀ ಗುರುಬಸಪ್ಪ ಖೂಬ ರವರಿಗೆ ಜನಿಸಿದರು, ಮೇ ೯ ಮೇ ೧೯೯೯ ರಂದು ಶ್ರೀಮತಿ ಶೀಲ ಖೂಬಾರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ತುಮಕೂರಿ ...

                                               

ಮನೋಹರ ಜೋಶಿ

ಮನೋಹರ ಗಜಾನನ ಜೋಶಿ, ಅವರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಭಾರತೀಯ ರಾಜಕಾರಣಿಯಾಗಿದ್ದಾರೆ. ಇವರು ಶಿವಸೇನಾ ರಾಜಕೀಯ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಇವರು 1995 ರಿಂದ 1999 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದರು.

                                               

ಮನೋಹರ್ ಪರಿಕ್ಕರ್

ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಭಾರತೀಯ ಜನತಾ ಪಕ್ಷ, ಭಾರತದ ಸ್ಥಾನಿಕ ರಕ್ಷಣಾ ಸಚಿವ ರಿಂದ ಭಾರತೀಯ ರಾಜಕಾರಣಿಯಾಗಿದ್ದರು.

                                               

ಮಲ್ಲನಗೌಡ ಬಸನಗೌಡ ಪಾಟೀಲ

ಎಂ.ಬಿ.ಪಾಟೀಲರು ಪ್ರಸ್ತುತ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ಸಂಸದರು, ಬಿ.ಎಲ್.ಡಿ.ಈ.ಸಂಸ್ಥೆಯ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

                                               

ಮಲ್ಲಿಕಾರ್ಜುನ್ ಖರ್ಗೆ

ಮಾಪಣ್ಣ ಮಲ್ಲಿಕಾರ್ಜುನ್ ಖರ್ಗೆ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, 16 ನೇ ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಇವರು ಭಾರತ ಸರ್ಕಾರದಲ್ಲಿ ಮಾಜಿ ರೈಲ್ವೆ ಸಚಿವರಾಗಿದ್ದರು ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ...

                                               

ಮಹುವಾ ಮೊಯಿತ್ರಾ

ಮಹುವಾ ಮೊಯಿತ್ರಾ ಭಾರತೀಯ ರಾಜಕಾರಣಿ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರದಿಂದ 17 ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದಾರೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಮೊಯಿತ್ರಾ 2016 ರಿಂದ 2019 ರವರೆಗೆ ಕರ ...

                                               

ಮಿಷೆಲ್ ಬಾಕಲೆಟ್

ವೆರೋನಿಕಾ ಮಿಷೆಲ್ ಬಾಕಲೆಟ್ ಯರಿಯಾ ದಕ್ಷಿಣ ಅಮೇರಿಕ ಖಂಡದ ಚಿಲಿ ದೇಶದ ಅಧ್ಯಕ್ಷೆ. ಈಕೆ ಈ ಸ್ಥಾನಕ್ಕೇರಿದ ಈ ದೇಶದ ಪ್ರಥಮ ಮಹಿಳೆ. ಚಿಲಿಯ ಸಮಾಜವಾದಿ ಪಕ್ಷಕ್ಕೆ ಸೇರಿದ ಈಕೆ ದೇಶದ ಮುಕ್ತ ವಾಣಿಜ್ಯ ನೀತಿಯ ಪರವಾಗಿ ಚುನಾವಣೆ ಪ್ರಚಾರ ಮಾಡಿ ದೇಶದ ಶ್ರೀಮಂತರ ಮತ್ತು ಬಡವರ ನಡುವೆ ಇರುವ ಅಂತರವನ್ನು ಕಡಿಮೆ ...

                                               

ಮುರಿಗಪ್ಪ ಸಿದ್ದಪ್ಪ ಸುಗಂಧಿ

1957ರಲ್ಲಿ ಅಂದಿನ ಮೈಸೂರು-ಕರ್ನಾಟಕದ ವಿಜಾಪುರ ಉತ್ತರ ಲೋಕಸಭಾ ಕ್ಷೇತ್ರಈಗಿನ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿ ದಾಖಲೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿ ...

                                               

ಮೈಕಲ್ ಕಾಲಿನ್ಸ್

ಕೌಂಟಿ ಕಾರ್ಕ್‍ನ ಕ್ಲೊನಾಕಿಲ್ಟಿಯದ ಹತ್ತಿರದ ಕಾರ್ಕ್ ಎಂಬಲ್ಲಿ ರೈತ ಮನೆತನವೊಂದರಲ್ಲಿ ಹುಟ್ಟಿದz. 1906ರಿಂದ 1916ರ ವರೆಗೆ ಲಂಡನ್ನಿನಲ್ಲಿ ಅಂಚೆಯ ಗುಮಾಸ್ತನಾಗಿಯೂ. ಕೆಲಕಾಲ ಸಲಹೆ ವಕೀಲನ ಕಛೇರಿಯಲ್ಲೂ ಕೆಲಸ ಮಾಡಿದ.

                                               

ಮ್ಯಾಝಿನಿ

File:Lama, Domenico - Giuseppe Mazzini.jpg ಜೋಸೆಫ್ ಮ್ಯಾಝಿನಿ, ಇಟಲಿ ದೇಶದ ಇಟಲಿಯ ಪತ್ರಕರ್ತ, ರಾಜಕಾರಣಿ. ಇವರು ಇಟಲಿಯ ಏಕೀಕರಣಕ್ಕಾಗಿ ದುಡಿದವರು. ಹಲವಾರು ಪ್ರತ್ಯೇಕ ರಾಜ್ಯಗಳ ಸ್ಥಾನದಲ್ಲಿ ಸ್ವತಂತ್ರ ಮತ್ತು ಏಕೀಕೃತ ಇಟಲಿಯನ್ನು ಅಸ್ತಿತ್ವಕ್ಕೆ ತರುವಲ್ಲಿ ಅವರ ಪ್ರಯತ್ನಗಳು ಸಹಕಾರಿಯಾದವು. ...

                                               

ಯು.ಟಿ.ಖಾದರ್

ಯು.ಟಿ.ಖಾದರ್ ಒಬ್ಬ ಭಾರತೀಯ ರಾಜಕಾರಣಿ. ಖಾದರ್ ರವರು ಕರ್ನಾಟಕ ವಿಧಾನಸಭೆಯ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದು ೨೦೧೮ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ೨೦೧೮ರಲ್ಲಿ ಅವ ...

                                               

ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆ, 2017

2017 ರ ಯುನೈಟೆಡ್ ಕಿಂಗ್ಡಮ್ ಸಾರ್ವತ್ರಿಕ ಚುನಾವಣೆಯು 8 ಜೂನ್ 2017 ರಂದು ನಡೆಯಿತು. 650 ಸಂಸದೀಯ ಕ್ಷೇತ್ರಗಳಲ್ಲಿ ಪ್ರತಿಯೊಂದೂ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್ಗೆ ಸಂಸತ್ತಿನ ಎಲ್ಲಾ ಸ್ಥಾನಗಳಿಗೆ ಸಂಸತ್ ಸದಸ್ಯರನ್ನುಎಂಪಿ ಚುನಾಯಿಸಿತು. ನಿಯತಕಾಲಿಕ Fixed-term ಪಾರ್ಲಿಮೆಂಟ್ ಆಕ್ಟ್ 20 ...

                                               

ಯೋಗಿ ಆದಿತ್ಯನಾಥ್‌

ಮಹಾಂತ ಯೋಗಿ ಆದಿತ್ಯನಾಥ್). ಭಾರತೀಯ ಅರ್ಚಕ ಮತ್ತು ನಾಥ ಪಂಥದ ಧಾರ್ಮಿಕ ಮುಖ್ಯಸ್ಥ. "ಕಠೋರ ಹಿಂದುತ್ವದ ಮೂರ್ತರೂಪದ ರಾಜಕಾರಣಿ ಇವರು ಉತ್ತರ ಪ್ರದೇಶ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿರುವ ಮೊದಲು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ತಾರಾ ವರ್ಚಸ್ಸಿನ ಚಳುವಳಿಗಾರ. 1998ರಿಂದ ಸತತ ಐದ ...

                                               

ರಮೇಶ್ ಜಿಗಜಿಣಗಿ

ರಮೇಶ್ ಜಿಗಜಿಣಗಿ ಅವರು 1998, 1999 ಮತ್ತು 2004ರಲ್ಲಿ ಚಿಕ್ಕೋಡಿ ಲೋಕ ಸಭೆ ಚುನಾವಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1983 ರಿಂದ 98ರ ತನಕ ಬಳ್ಳೊಳ್ಳಿ ವಿಧಾನಸಭಾ ಕ್ ...

                                               

ರಾಜಾರಾಮ ಗಿರಿಧರಲಾಲ ದುಬೆ

1951ರಲ್ಲಿ 1ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು. 1957ರಲ್ಲಿ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ ...

                                               

ರಾಮ್ ಜೇಠ್ಮಲಾನಿ

ರಾಮ್ ಬೂಲ್ಚಂದ್ ಜೇಠ್ಮಲಾನಿ ಒಬ್ಬ ಭಾರತೀಯ ವಕೀಲ ಮತ್ತು ರಾಜಕಾರಣಿ. ಅವರು ಭಾರತದ ಕೇಂದ್ರ ಕಾನೂನು ಸಚಿವರಾಗಿ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಕರಣಗಳನ್ನು ಪ್ರತಿನಿಧಿಸಿದ್ದರಿಂದ ಅವರು ಹಲವು ಸಂದರ್ಭಗಳಲ್ಲಿ ತೀವ್ರ ...

                                               

ರಾಹುಲ್ ಗಾಂಧಿ

ರಾಹುಲ್ ಗಾಂಧಿ, ೧೯ ಜೂನ್ ೧೯೭೦ ರಲ್ಲಿ ಜನಿಸಿದರು. ಅವರು ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ಹಾಗೂ ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಶರು. ಇದರ ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ಅಮೇಥಿ ಕ್ಶೇತ್ರವನ್ನ ...

                                               

ರಿಚರ್ಡ್ ಸ್ಟ್ಯಾಫರ್ಡ್ ಕ್ರಿಪ್ಸ್‌

ರಿಚರ್ಡ್ ಸ್ಟ್ಯಾಫರ್ಡ್ ಕ್ರಿಪ್ಸ್. ಬ್ರಿಟನಿನ ರಾಜಕಾರಣಿ, ಆರ್ಥಿಕ ಧುರೀಣ ಮತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡುವ ವಿಷಯದಲ್ಲಿ ಸಂಧಾನ ನಡೆಸಿದ ಮುತ್ಸದ್ದಿ. ಚಾಲ್ರ್ಸ್ ಆಲ್ಫ್ರೆಡ್ ಕ್ರಿಪ್ಸನ ನಾಲ್ಕನೆಯ ಮಗ. ಜನನ 1889ರಲ್ಲಿ. ಕ್ರಿಪ್ಸನ ಆರಂಭದ ವಿದ್ಯಾಭ್ಯಾಸ ವಿಂಚೆಸ್ಟರ್‍ನಲ್ಲೂ ಪ್ರೌಢಶಿಕ್ಷಣ ರಸಾಯನ ...

                                               

ರೋಜಾ

ರೋಜಾ ಸೆಲ್ವಮಣಿ ಅವರು ೧೭ ನವೆಂಬರ್ ೧೯೭೨ ರಲ್ಲಿ ಜನಿಸಿದ್ದಾರೆ. ಅವರು ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿಯಾಗಿದ್ದಾರೆ. ಅವರು ಪ್ರಸ್ತುತ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಜೋತೆ ಒಟ್ಟುಗೂಡಿದರು. ೨೦೧೪ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಗರಿಯಿಂದ ಶಾಸಕರಾಗಿ ಜಯ ಗಳಿಸಿದರು.

                                               

ವಿ. ಎಸ್. ರಮಾದೇವಿ

ವಿ.ಎಸ್.ರಮಾದೇವಿ, ಕರ್ನಾಟಕದ ಮಾಜೀ ರಾಜ್ಯಪಾಲರಾಗಿದ್ದರು; ಇವರ ಅವಧಿ ೨ ಡಿಸೆಂಬರ್ ೧೯೯೯ ರಿಂದ, ೨೦ ಆಗಸ್ಟ್ ೨೦೦೨ ವರೆಗೆ ಇತ್ತು. ರಮಾದೇವಿಯವರು, ಹಿಂದೆ, ಹಿಮಾಚಲ ಪ್ರದೇಶರಾಜ್ಯಪಾಲೆಯಾಗಿದ್ದರು.

                                               

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದಾರೆ. ಅವರು ಸತತ ಆರನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕದ ಭಾರತೀಯ ಜನತಾ ಪಕ್ಷ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕರ್ನಾಟಕ ...

                                               

ವೈಜನಾಥ್ ಪಾಟೀಲ್

ಪಾಟೀಲ್ 29 ಜುಲೈ 1938 ರಂದು ಕೃಷಿ ಕುಟುಂಬದಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹಕ್ಯಲಾ ಗ್ರಾಮದಲ್ಲಿ ಜನಿಸಿದರು.ಅವರು ಬಿಎ ಪದವಿಯನ್ನು ಬಿವಿಬಿ ಪದವಿ ಕಾಲೇಜು ಬೀದರ್ ಮತ್ತು ಗುಲ್ಬರ್ಗದ ಎಸ್‌ಎಸ್‌ಎಲ್ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಮುಗಿಸಿದರು.ಅವರ ಸಾಮಾಜಿಕ ಸೇವೆಗಾಗಿ ಗುಲ್ಬರ್ಗಾ ವಿಶ್ವ ...

                                               

ಶಾಮನೂರು ಶಿವಶಂಕರಪ್ಪ

ಶ್ಯಾಮನೂರ್ ಶಿವಶಂಕರಪ್ಪ ರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಶಿವಶಂಕರಪ್ಪನವರು ಕಳೆದ ೩ ...

                                               

ಶಿವಾನಂದ ಪಾಟೀಲ

ಶಿವಾನಂದ ಪಾಟೀಲರು ಪ್ರಸ್ತುತ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ನಗರ ಸಭೆ ಅಧ್ಯಕ್ಷರು, ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

                                               

ಸಜ್ಜನ್ ಸಿ೦ಗ್ ಚೀಮಾ

ಸಜ್ಜನ್ ಸಿ೦ಗ್ ಚೀಮಾ ರವರು ಭಾರತವನ್ನು ಪ್ರತಿನಿಧಿಸಿದ ಅತ್ಯುತ್ತಮ ಬ್ಯಾಸ್ಕೆಟ್-ಬಾಲ್ ಆಟಗಾರರಲ್ಲಿ ಒಬ್ಬರು. ಅವರು ಭಾರತವನ್ನು ೧೯೮೨ರಲ್ಲಿ ನವ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ೧೯೮೧, ೧೯೮೩, ಹಾಗೂ ೧೯೮೫ರಲ್ಲಿ ನಡೆದ ಏಷ್ಯನ್ ಬ್ಯಾಸ್ಕೆಟ್‌ಬಾಲ್‌ ಪ೦ದ್ಯಾವಳಿಗಳಲ ...

                                               

ಸಯೀದ್ ಜಲೀಲಿ

ಸೆಪ್ಟೆಂಬರ್ ೧೯೬೫ರಲ್ಲಿ ಮಶ್ಶದ್ ಎಂಬಲ್ಲಿ ಜನಿಸಿದ ಸಯೀದ್ ಜಲೀಲಿ, ಇಮಾಂ ಸಾದಿಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಮೊಹಮದ್ ಪೈಗಂಬರರ ವಿದೇಶಾಂಗ ನೀತೀವರ ಡಾಕ್ಟರೇಟ್ ವಿಷಯ ಆಗಿತ್ತು. ೧೯೮೦-೮೮ರ ಇರಾನ್ - ಇರಾಕ್ ಯುದ್ಧದಲ್ಲಿ ಸೇನೆಗೆ ಸೇರಿ ಹೋರಾಡಿದ ಸಯೀದ್ ಜಲೀಲಿ, ...

                                               

ಸಿ.ಎಸ್.ನಾಡಗೌಡ

1989ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸಿ.ಎಸ್.ನಾಡಗೌಡರು ಹ್ಯಾಟಿಕ್ ಸಾಧಿಸಿದ ಜಗದೇವರಾವ್ ದೇಶಮುಖರನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. 1994ರಲ್ಲಿ ವಿಮಲಾಬಾಯಿ ದೇಶಮುಖರವರ ವಿರುದ್ಧ ಸೋಲು. 1999, 2004, 2008 ಹಾಗೂ 2013 ನಾಲ್ಕು ಬಾರಿ ...

                                               

ಸಿದ್ದಪ್ಪ ಕಂಬಳಿ

ಸಿದ್ದಪ್ಪ ತೋಟದಪ್ಪ ಕಂಬಳಿ ೧೮೮೨ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು.ಮುಂಬಯಿ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ದೊಡ್ಡಮೇಟಿ ಅಂದಾನಪ್ಪ, ಗಿರಿಮಲ್ಲಪ್ಪ ನಲ್ವಾಡಿ, ವಿಶ್ವನಾಥ ರಾವ್ ಜೋಗ್, ಶ್ರೀಪಾದ ಕರಿಗುದ್ರಿ ಮತ್ತು ...

                                               

ಸಿದ್ಧಾರ್ಥ ಅರಕೇರಿ

1967ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಆರ್.ಪಿ.ಐರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಆಯ್ಕೆಯಾಗಿದ್ದರು. 1978ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು.

                                               

ಸೋಮನಾಥ್ ಚಟರ್ಜಿ

ಸೋಮನಾಥ್ ಚಟರ್ಜಿ, ಮರಣ: ಆಗಸ್ಟ್ ೧೩,೨೦೧೮, ಕೋಲ್ಕಟ್ಟಾ) ಭಾರತದ ಒಬ್ಬ ಸಮತಾವಾದಿ ರಾಜಕಾರಣಿ. ಇವರು ೧೪ನೇ ಲೋಕ ಸಭೆಯ ಸಭಾಧ್ಯಕ್ಷರು. ಸೋಮನಾಥ ಚಟರ್ಜಿಯವರು, ೧೦ ಬಾರಿ ಲೋಕಸಭೆ ಸದಸ್ಯರಾಗಿದ್ದರು. ಅವರು ಸಿ.ಪಿ.ಐ ಪಕ್ಷಕ್ಕೆ ೧೯೬೮ ರಲ್ಲಿ ಸೇರಿದರು. ಅವರು ತಮ್ಮ ಜೀವನದ ಕೊನೆಯ ದಶಕದಲ್ಲಿ ಸ್ವತಂತ್ರರಾಗಿದ ...

                                               

ಸ್ಮೃತಿ ಇರಾನಿ

ಸ್ಮೃತಿ ಜ಼ುಬಿನ್ ಇರಾನಿ ಭಾರತೀಯ ಸರ್ಕಾರದ ಜವಳಿ ಸಚಿವರು. ಇವರು ಮಾಜಿ-ರೂಪಸದರ್ಶಿ, ನಟಿ ಹಾಗು ನಿರ್ಮಾಪಕಿ. ಭಾರತೀಯ ಜನತಾ ಪಕ್ಷದ ರಾಜ್ಯ ಸಭೆಯ ಸದಸ್ಯರಾಗಿ ಈಗ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವೆಯಾಗಿದ್ದಾರೆ.

                                               

ಹಸನ್ ರೌಹಾನಿ

ಹಸನ್ ರೌಹಾನಿ ೧೨ ನವೆಂಬರ್ ೧೯೪೮ರಲ್ಲಿ ಸೊರ್ಖೆಹ್ ಎಮ್ಬಲ್ಲಿ ಹಸನ್ ಫೆರೆಯೆದೌನ್ ಎಂಬ ಹೆಸರಿನಲ್ಲಿ ಜನಿಸಿದರು. ಇವರ ತಂದೆ ಹಜ್ ಅಸಾದುಲ್ಲ ಫೆರೆಯೆದೌನ್ ಮಸಾಲೆ ಪದಾರ್ಥಗಳ ಅಂಗಡಿ ನಡೆಸುತ್ತಿದ್ದರು. ಹಜ್ ಅಸಾದುಲ್ಲ ಫೆರೆಯೆದೌನ್ ಇರಾನಿನ ಷಾ ರಾಜನ ವಿರುದ್ಧ ಪ್ರತಿಭಟನೆ ನಡೆಸಿ ೨೦ಕ್ಕೂ ಹೆಚ್ಚು ಸಲ ಜೈಲು ...

                                               

ಹೆಚ್.ಕೆ.ಪಾಟೀಲ

ಗದಗದಿಂದ ಆಯ್ಕೆಯಾದ ಎಚ್.ಕೆ. ಪಾಟೀಲ್‌ಗೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಜತೆಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ೧೯೮೪ರಿಂದ ೨೦೦೮ರವರೆಗೂ ಪಶ್ಚಿಮ ಪಧವೀಧರ ಕ್ಷೇತ್ರದಿಂದ ...

                                               

ಹೆಚ್.ಡಿ.ಕುಮಾರಸ್ವಾಮಿ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕ ...

                                               

ರಾಜಕೀಯ ಪಕ್ಷ

ಒಂದು ರಾಜಕೀಯ ಪಕ್ಷ ವು ಸರ್ಕಾರದೊಳಗೆ, ಸಾಮಾನ್ಯವಾಗಿ ಮತದಾನ ಶಿಬಿರಗಳಲ್ಲಿ, ಶೈಕ್ಷಣಿಕ ವ್ಯಾಪ್ತಿಗಳಲ್ಲಿ ಅಥವಾ ವಿರೋಧ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರ ಮೂಲಕ, ವಿಶಿಷ್ಟವಾಗಿ ರಾಜಕೀಯ ಬಲವನ್ನು ಸಾಧಿಸುವ ಮತ್ತು ನಿರ್ವಹಿಸಿಕೊಂಡು ಹೋಗುವ ಒಂದು ರಾಜಕೀಯ ಸಂಘಟನೆಯಾಗಿದೆ. ಪಕ್ಷಗಳು ಅನೇಕ ವೇಳೆ ಬಹಿರಂಗ ...

                                               

ಕ್ವೋಮಿಂಟಾಂಗ್

ಕ್ವೋಮಿಂಟಾಂಗ್ 1928ರಿಂದ 1949ರ ವರೆಗೆ ಚೀನವನ್ನಾಳಿದ ಪಕ್ಷ. ರಾಷ್ಟ್ರೀಯ ಜನತಾ ಪಕ್ಷ ಎಂಬುದು ಈ ಶಬ್ದದ ಅರ್ಥ. ಚೀನೀ ರಾಜತ್ವವನ್ನು ಉರುಳಿಸುವ ಉದ್ದೇಶದಿಂದ ಕ್ರಾಂತಿ ಪಕ್ಷವಾಗಿ ಇದರ ಸ್ಥಾಪನೆಯಾಯಿತು. ಚೀನೀ ಗಣರಾಜ್ಯ ಸ್ಥಾಪನೆಯಾದಾಗ ಇದು ರಾಜಕೀಯ ಪಕ್ಷವಾಗಿ ಪರಿವರ್ತನೆಗೊಂಡಿತು. 1913ರಲ್ಲಿ ಸಂಭವಿಸ ...

                                               

ಗೋವಾ ಸುರಕ್ಷಾ ಮಂಚ

ಗೋವಾ ಸುರಕ್ಷಾ ಮಂಚ್ ಒಂದು ರಾಜಕೀಯ ಪಕ್ಷ. ಇದು ಗೋವಾ ರಜ್ಯದ ಭಾರತೀಯ ಭಾಷಾ ಮಂಚಿನ ರಾಜಕೀಯ ವೇದಿಕೆ. ಇದನ್ನು ಸ್ಥಾಪಸಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಮುಖರಾದ ಸುಭಾಷ ವೆಲಿಂಕರ್. ಆಕ್ಟೋಬರ್ ೨ ೨೦೧೬ ರಂದು ಈ ಪಕ್ಷದ ಸ್ಥಾಪನೆ ಮಾಡಲಾಯಿತು. ಈ ಪಕ್ಷದ ಮೂಲ ಉದ್ದೇಶ ಕೊಂಕಣಿ ಮತ್ತು ಮರಾಠಿ ಭ ...

                                               

ಪ್ರಜಾ ರಾಜ್ಯಮ್ ಪಕ್ಷ

ಪ್ರಜಾ ರಾಜ್ಯಮ್ | ಭಾರತದಲ್ಲಿನ ಆಂಧ್ರ ಪ್ರದೇಶ ರಾಜ್ಯದ ಒಂದು ಪ್ರಾದೇಶಿಕ ರಾಜಕೀಯ ಪಕ್ಷವಾಗಿದೆ, ಇದು ತೆಲುಗು ಸಿನೆಮಾ ನಟ ಚಿರಂಜೀವಿಯಿಂದ ಆಗಸ್ಟ್ ೨೬, ೨೦೦೮ ರಂದು ಸ್ಥಾಪಿಸಲ್ಪಟ್ಟಿತು.

                                               

ಶಿವ ಸೇನಾ

ಟೆಂಪ್ಲೇಟು:Infobox ಭಾರತೀಯ ರಾಜಕೀಯ ಪಕ್ಷ ಶಿವ ಸೇನೆ ಗೆ ಸಂಬಂಧಿಸಿದಂತೆ, ಭಾರತದ ಒಂದು ತೀವ್ರಗಾಮಿ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದು ೧೯ ಜೂನ್ ೧೯೬೬ರಂದು ಬಾಳಾಸಾಹೇಬ್ ಠಾಕ್ರೆಯಿಂದ ಸ್ಥಾಪಿಸಲ್ಪಟ್ಟಿತು. ಈಗ ಇದರ ನಾಯಕತ್ವವನ್ನು ಠಾಕ್ರೆಯವರ ಪುತ್ರ,ಉದ್ಧವ್ ಠಾಕ್ರೆ ವಹಿಸಿಕೊಂಡಿದ್ದಾರೆ. ಈ ಪಕ್ಷವು ...

                                               

ಆನ್

ಆನ್. ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡುಗಳ ರಾಣಿ. ಅನಂತರ ಬ್ರಿಟನ್ನಿನ ರಾಣಿ. ಸ್ಟೂಅರ್ಟ್ ಆಳರಸರಲ್ಲಿ ಕೊನೆಯವಳು. ಜೇಮ್ಸ್ IIನ ಮಗಳು. ಡೆನ್ಮಾರ್ಕಿನ ರಾಜಪುತ್ರ ಜಾರ್ಜ್‍ ನನ್ನು ಮದುವೆಯಾದಳು. ಮೈದುನ ವಿಲಿಯಂ ಆಫ್ ಆರೆಂಜ್ ಇಂಗ್ಲೆಂಡ್‍ನ ಮೇಲೆ ದಾಳಿ ಮಾಡಿದಾಗ ತಂದೆಯ ಪಕ್ಷ ಬಿಟ್ಟು ವಿಲಿಯಂನ ಕಡೆ ...

                                               

ಎರಡನೇ ಎಲಿಜಬೆಥ್

ಎರಡನೇ ಎಲಿಜಬೆಥ್ ಯುನೈಟೆಡ್ ಕಿಂಗ್‍ಡಮ್ ಮತ್ತು ೧೫ ಇತರ ದೇಶಗಳ ರಾಣಿ. ಈಕೆ ತಂದೆ ಆರನೇ ಜಾರ್ಜ್‍ನ ನಿಧನದ ನಂತರ ಯುನೈಟೆಡ್ ಕಿಂಗ್‌ಡಮ್‌ನ ಪಟ್ಟಕ್ಕೆ ಬಂದು ಜೂನ್ ೨, ೧೯೫೩ರಂದು ಪಟ್ಟಧಾರಣೆ ಮಾಡಿದರು. ಯುನೈಟೆಡ್ ಕಿಂಗ್‌ಡಮ್ ಅಲ್ಲದೆ ಕೆನಡ, ಆಸ್ಟ್ರೇಲಿಯ, ನ್ಯೂ ಜೀಲ್ಯಾಂಡ್, ಜಮೈಕ, ಬಾರ್ಬಡೋಸ್, ಬಹಾಮಾ ...

                                               

ಕಿತ್ತೂರು ಚೆನ್ನಮ್ಮ

ಕಿತ್ತೂರು ರಾಣಿ ಚನ್ನಮ್ಮ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವರು, ಸ್ವಾತಂತ್ರ-ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರ ...

                                               

ಕ್ಲಿಯೋಪಾತ್ರ

ಕ್ಲೀಯೊಪಾತ್ರ VII ಇತಿಹಾಸದಲ್ಲಿ ಕ್ಲೀಯೊಪಾತ್ರ ಹೆಸರಿನ ಅನೇಕರಲ್ಲಿ ಪ್ರಸಿದ್ಧಳಾದವಳು 7ನೆಯ ಕ್ಲೀಯೊಪಾತ್ರ. ಇವಳು 12ನೆಯ ಟಾಲೆಮಿಯ ಮಗಳು. ಕ್ರಿ.ಪೂ. 51ರಲ್ಲಿ ಅವನ ಮರಣಾನಂತರ ಈಜಿಪ್ಟಿನ ರಾಣಿಯಾಗಿ ತನ್ನ ತಮ್ಮಂದಿರಾದ 13ನೆಯ ಮತ್ತು 14ನೆಯ ಟಾಲೆಮಿಯರೊಂದಿಗೂ ತನ್ನ ಮಗ 15ನೆಯ ಟಾಲೆಮಿಯೊಂದಿಗೂ ಆಳಿದಳು ...

                                               

ಕ್ವೀನ್ ಎಲಿಜ಼ಬೆಥ್೧

ಕೆಲವೊಮ್ಮೆ ಅನೇಕ ಅರ್ಥಶಾಸ್ತ್ರಘ್ನರಿಂದ ಇದೊಂದು ಇಂಗ್ಲೆಂಡಿನ ಪ್ರಸಿದ್ದ ಸಾಮ್ರಾಜ್ಯ ಎಂದು ಪರಿಗಣಿಸಲ್ಪಟ್ಟಿದೆ.ಎಲಿಜ಼ಬೆಥ್೧ ರಾಣಿಯ ಆಡಳಿತ ಬ್ರಿಟನ್ನಾಳಿದ ಅತಿ ಪ್ರಸಿದ್ದ ಮತ್ತು ದೊಡ್ಡ ಸಾಮ್ರಾಜ್ಯವಾಗಿದೆ.ದಕ್ಶಿಣ ಅಮೆರಿಕಾಕ್ಕೆ ಜಲಮಾರ್ಗ ಕಂಡುಹಿಡಿದಿದ್ದುಇದೇ ಕಾಲದಲ್ಲಿ.ಸರ್ ಫ್ರಾನ್ಸಿಸ್ ಡ್ರೇಕ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →