Топ-100

ⓘ Free online encyclopedia. Did you know? page 177                                               

ಗೋವಿಂದ ವಲ್ಲಭ ಪಂತ್

ಪಂಡಿತ ಗೋವಿಂದ ವಲ್ಲಭ ಪಂತ್ ಸೆಪ್ಟೆಂಬರ್ ೧೦, ೧೮೮೭ - ಮಾರ್ಚ್ ೭,೧೯೬೧ ಭಾರತ ದೇಶದ ಮಹಾನ್ ಪುತ್ರರಲ್ಲೊಬ್ಬರೆನಿಸಿದ್ದು, ಸಮಾಜ ಕಾರ್ಯಕರ್ತರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ, ರಾಜಕಾರಣಿಗಳಾಗಿ, ಆಡಳಿತಗಾರರಾಗಿ, ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯ ಮಂತ್ರಿಗಳಾಗಿ, ಕೇಂದ್ರ ಗೃಹ ಮಂತ್ರಿಗಳಾಗಿ ಹೀಗೆ ...

                                               

ಪಾಂಡುರಂಗ ವಾಮನ ಕಾಣೆ

ಡಾ.ಪಾಂಡುರಂಗ ವಾಮನ ಕಾಣೆ ಹೆಸರಾಂತ ಸಂಸ್ಕೃತ ಹಾಗೂ ಭಾರತ ಶಾಸ್ತ್ರದ ವಿದ್ವಾಂಸ. ಇವರು ಹುಟ್ಟಿದ್ದು ಮಹಾರಾಷ್ಟ್ರದ ರತ್ನಾಗಿರಿಯ ಸಾಂಪ್ರದಾಯಿಕ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ.

                                               

ಪುರುಷೋತ್ತಮ್ ದಾಸ್ ತಂಡನ್

ಪುರುಷೋತ್ತಮ್ ದಾಸ್ ತಂಡನ್, ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಇವರು ಮೂಲತಃ ಉತ್ತರ ಪ್ರದೇಶದವರು. ಹಿಂದಿ ಭಾಷೆಯನ್ನು ಅಧಿಕೃತ ರಾಷ್ಟ್ರ ಭಾಷೆಯನ್ನಾಗಿಸುವಲ್ಲಿ ಶ್ರಮಿಸಿದವರು. ಇವರಿಗೆ ೧೯೬೧ ರಲ್ಲಿ ಭಾರತ ರತ್ನ. ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.

                                               

ಬಾಬು ರಾಜೇಂದ್ರ ಪ್ರಸಾದ್

ಡಾ. ರಾಜೇಂದ್ರ ಪ್ರಸಾದ್ ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು. ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ. ಆತನೇ ರಾಜೇಂದ್ರ ಪ್ರಸಾದ್” ಗಾಂಧೀಜಿಯವರು ಆಡಿದ ಈ ಮಾತು ಬಾಬು ರಾಜೇ ...

                                               

ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಸರ್ ಎಂ.ವಿ ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.

                                               

ಸರ್ವೆಪಲ್ಲಿ ರಾಧಾಕೃಷ್ಣನ್

ಡಾ. ಸರ್ವೆಪಲ್ಲಿ ರಾಧಾಕೃಷ್ಣನ್, ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷ ...

                                               

ಪದ್ಮಾವತಿ ಬಂದೋಪಾಧ್ಯಾಯ

ಪದ್ಮಾವತಿಯವರು ಆಂಧ್ರ ಪ್ರದೇಶದ ತಿರುಪತಿಯಲ್ಲಿ ೧೯೪೪ರಲ್ಲಿ ಜನಿಸಿದರು. ಅವರು ದೆಹಲಿಯಲ್ಲಿ ಬೆಳೆದರು ಮತ್ತು ಅಲ್ಲಿಯ ಕಿರೋರಿ ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ೧೯೬೮ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿದರು. ತಮ್ಮ ಸಹೋದ್ಯೋಗಿ ಎಸ್. ಎನ್. ಬಂದೋಪಾಧ್ಯಾಯರನ್ನು ಮದುವೆಯಾದರು. ೧೯೭೧ರ ಭಾರತ- ...

                                               

ಎಲ್.ಟಿ.ಟಿ.ಇ.

ಎಲ್.ಟಿ.ಟಿ.ಇ. ಅಥವಾ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್ ಉತ್ತರ ಶ್ರೀ ಲಂಕಾದಲ್ಲಿ ಕಾರ್ಯಾಚರಣೆ ನಡೆಸುವ ಒಂದು ಉಗ್ರಗಾಮಿ ಸಂಘಟನೆ. ವೇಲುಪಿಳ್ಳೈ ಪ್ರಭಾಕರನ್ ಇಂದ ೧೯೭೬ರಲ್ಲಿ ಸ್ಥಾಪನೆಗೊಂಡ ಈ ಸಂಘಟನೆಯ ಮುಖ್ಯ ಗುರಿ ಲಂಕಾ ದ್ವೀಪದಲ್ಲಿ ತಮಿಳು ಜನರಿಗಾಗಿ ಒಂದು ಪ್ರತ್ಯೇಕ ದೇಶದ ಸ್ಥಾಪನೆ. ಈ ಗುರಿಗಾ ...

                                               

ಬೊಕೊ ಹರಮ್

ಬೊಕೊ ಹರಮ್ ಇದು ಒಂದು ಮುಸ್ಲಿಂ ಉಗ್ರಗಾಮಿ ಸಂಘಟನೆ ಆಗಿದ್ದು, ನೈಜೀರಿಯಾದ ಈಶಾನ್ಯ ಭಾಗದಲ್ಲಿ ಯುದ್ಧ ಮಾಡುತ್ತಿದೆ. ಇಸ್ಲಾಮಿಕ್ ಸಾಮ್ರಾಜ್ಯ ಅಥವಾ ಇಸ್ಲಾಮಿಕ್ ಖಲೀಫೇಟ್ ದ ಸ್ಥಾಪನೆ ಇದರ ಉದ್ದೇಶವಾಗಿದೆ. ಈಗಾಗಲೇ ಅಲ್ಲಿ ಸಾವಿನ ಸಂಖ್ಯೆ ಹತ್ತುಸಾವಿರ ದಾಟಿದೆ.

                                               

ಎಲ್ ಆಲಮೇನ್

ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಕಾಮನ್ವೆಲ್ತಿನ ಎಂಟನೆಯ ಸೇನೆಗೂ ಮಾರ್ಷಲ್ ಎಡ್ವಿನ್ ರಾಮೆಲನ ನೇತೃತ್ವದಲ್ಲಿ ಆಫ್ರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಜರ್ಮನ್-ಇಟಾಲಿಯನ್ ಸಂಯುಕ್ತ ಪಡೆಗಳಿಗೂ ನಡುವೆ ಇಲ್ಲಿ ಎರಡು ಕದನಗಳು ನಡೆದವು 1942. ಮೊದಲನೆಯ ಕದನ ನಡೆದದ್ದು ಜೂನ್ 30ರಿಂದ ಜುಲೈ 25ರ ...

                                               

ಜೋಸೆಫ್ ಗಬೆಲ್ಸ್

ಜೋಸೆಫ್ ಗಬೆಲ್ಸ್ 29 ಒಕ್ಟೋಬರ್ 1897 – 1 ಮೇ 1945} ಜರ್ಮನಿಯ ಒಬ್ಬ ರಾಜಕಾರಣಿ. ಜರ್ಮನ್ ರಾಷ್ಟ್ರೀಯ ಸಮಾಜವಾದಿ ನಾಜಿ಼ ಪಕ್ಷದ ಪ್ರಮುಖ ಪ್ರಚಾರಕ. ಇವನ ಪುರ್ಣ ಹೆಸರು ಪಾಲ್ ಜೋಸೆಫ್ ಗಬೆಲ್ಸ್.

                                               

ಎರಡನೆಯ ಪಾಣಿಪತ್ ಯುದ್ಧ

ಮುಘಲ್ ರಾಜ ಹುಮಾಯೂನನು ಪುಸ್ತಕ ಭಂಡಾರದ ಮೆಟ್ಟಿಲಮೇಲಿಂದ ಇಳಿದು ಬರುವಾಗ ಜಾರಿ ಬಿದ್ದು, ಮರಣ ಹೊಂದಿದನು. ಅಂದು ತಾರೀಖು ೧೫೫೬ರ ಜನವರಿ ೨೪. ಅವನ ನಂತರ ಅವನ ಮಗ, ಹದಿಮೂರು ವರ್ಷದ ಬಾಲಕ ಅಕ್ಬರ್‍ ಪಟ್ಟವೇರಿದನು. ಈ ಕಾಲದಲ್ಲಿ ಮುಘಲ್ ಸಾಮ್ರಾಜ್ಯವು ಕಾಬೂಲು, ಕಾಂದಹಾರ್‍ ಪ್ರದೇಶಗಳು, ಹಾಗೂ ದೆಹಲಿ ಮತ್ತ ...

                                               

ಒಂದನೆಯ ಪಾಣಿಪತ್ ಯುದ್ಧ

ಒಂದನೆಯ ಪಾಣಿಪತ್ ಯುದ್ಧದೊಂದಿಗೆ ಭಾರತದಲ್ಲಿ ಮುಘಲ್ ಸಾಮ್ರಾಜ್ಯದ ಬೀಜಾಂಕುರವಾಯಿತು. ಪಾಣಿಪತ್ ಈಗಿನ ಹರ್ಯಾನಾದಲ್ಲಿರುವ ಒಂದು ಸ್ಥಳ.ಈ ಯುದ್ಧವಾದದ್ದು ಕ್ರಿ.ಶ. ೧೫೨೬ರಲ್ಲಿ ಏಪ್ರಿಲ್ ೧೨ರಂದು ನಡೆದ ಈ ಯುದ್ಧದಲ್ಲಿ ಕಾಬೂಲಿನ ರಾಜ, ತೈಮೂರನ ವಂಶಜ, ಜಹೀರ್‍ ಅಲ್ ದೀನ ಮುಹಮ್ಮದ್ ಬಾಬರನು ದೆಹಲಿಯ ಸುಲ್ತಾ ...

                                               

ಪ್ಲಾಸಿ ಕದನ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಂಗಾಳದ ನವಾಬ ಹಾಗೂ ಅವನ ಫ್ರೆಂಚ್ ಬೆಂಬಲಿಗರ ನಡುವೆ ಪ್ಲಾಸಿಯಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರು ಗೆದ್ದು ಮುಂದೆ ೧೯೦ ವರ್ಷಗಳ ಕಾಲ ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಡಿಪಾಯ ಹಾಕಿದರು. ೧೭೫೭ರ ೨೩ನೇ ಜೂನಿನಂದು ಪಶ್ಚಿಮ ಬಂಗಾಳದ, ಭಾಗೀರಥಿ ನದಿಯ ...

                                               

ಭಾರತ-ಚೀನ ಯುದ್ಧ

ಭಾರತ-ಚೀನ ಯುದ್ಧ ವು ೧೯೬೨ರಲ್ಲಿ ಭಾರತ ಮತ್ತು ಚೀನಿ ಜನರ ಗಣರಾಜ್ಯಗಳ ಮಧ್ಯೆ ನಡೆದ ಒಂದು ಗಡಿಯುದ್ಧ. ಗಡಿಯ ವಿಷಯಗಳು ಈ ಯುದ್ಧದ ಕಾರಣವೆಂದಿದ್ದರೂ, ಇತರ ಕಾರಣಗಳು ಇದ್ದವು. ೧೯೫೯ರ ಟಿಬೆಟ್ ದಂಗೆಯ ನಂತರ ಭಾರತವು ದಲೈ ಲಾಮ ಅವರಿಗೆ ಆಶ್ರಯ ನೀಡಿತ್ತು. ಇದರಿಂದ ಚೀನಿಯರು ಕುಪಿತರಾಗಿದ್ದರು. ಭಾರತವು ತಂತ್ ...

                                               

ಮೂರನೆಯ ಪಾಣಿಪತ್ ಯುದ್ಧ

ಮೂರನೆಯ ಪಾಣಿಪತ್ ಯುದ್ಧ ೧೭೬೧ರ ಜನವರಿ ೧೪ರಂದು ಇಂದಿನ ಹರ್ಯಾಣದಲ್ಲಿರುವ ಪಾಣಿಪತ್ನಲ್ಲಿ 29.39° N 76.97° E ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ ಅಹ್ಮದ್ ಶಾಹ್ ಅಬ್ದಾಲಿ ಎಂದೂ ಕೂಡ ಕರೆಯಲಾಗುತ್ತದೆ ನೇತೃತ್ವದ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ...

                                               

ಕರ್ನಲ್

ಕರ್ನಲ್: ಸೈನ್ಯದಲ್ಲಿ ಒಂದು ಉನ್ನತ ದರ್ಜೆ. ಇದು ಲೆಫ್ಟೆನೆಂಟ್ ಕರ್ನಲ್ ದರ್ಜೆಗಿಂತ ಮೇಲಿನದು ಮತ್ತು ಬ್ರಿಗೇಡಿಯರ್ ದರ್ಜೆಗಿಂತ ಕೆಳಗಿನದು. ಲೆಫ್ಟೆನೆಂಟ್ ಕರ್ನಲ್ ಆದವನು ಪದಾತಿ ಸೈನ್ಯದ ಒಂದು ಬಟಾಲಿಯನ್ನಿಗೆ ಅಧಿನಾಯಕ. ಕರ್ನಲುಗಳನ್ನು ರೆಜಿಮೆಂಟಿಗೆ ಹೊರತಾಗಿರುವಂತೆ ಸೇನಾಕೇಂದ್ರದ ಸಹಾಯಕ ವರ್ಗದಲ್ಲ ...

                                               

ಯುದ್ಧನೌಕೆ

ಯುದ್ಧನೌಕೆ ಯು ಯುದ್ಧಕ್ಕಾಗಿ ನಿರ್ಮಿಸಿದ ಮತ್ತು ಪ್ರಾಥಮಿಕವಾಗಿ ಉದ್ದೇಶಿಸಿದ ಒಂದು ಹಡುಗು ಆಗಿದೆ. ಯುದ್ಧನೌಕೆಗಳನ್ನು ಸಾಮಾನ್ಯವಾಗಿ ವ್ಯಾಪಾರದ ಹಡಗುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ನಿರ್ಮಿಸಲಾಗುತ್ತದೆ. ಶಸ್ತ್ರಾಸ್ತ್ರಸಜ್ಜಿತವಾಗಿರುವುದು ಮಾತ್ರವಲ್ಲದೆ ಯುದ್ಧನೌಕೆಗಳನ್ನು ಹಾನಿಯುಂಟಾದರೆ ತಡೆದ ...

                                               

ರಷ್ಯಾದ ಕ್ರಾಂತಿ

ರಷ್ಯಾದ ಕ್ರಾಂತಿ. ರಷ್ಯಾದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ. ಈ ಕ್ರಾಂತಿಯು ಶತಮಾನಗಳ ಝಾರ್ ನಿರಂಕುಶಪ್ರಭುತ್ವದ ಆಡಳಿತವನ್ನು ಕೊನೆಗೊಳಿಸಿ, ಸೋವಿಯತ್ ಒಕ್ಕೂಟದ ರಚನೆಗೆ ಕಾರಣವಾಯಿತು. ರಷ್ಯಾದ ಕ್ರಾಂತಿಯು ಎರಡು ಮಖ್ಯ ಹೋರಾಟಗಳನ್ನು ಒಳಗೊಂಡಿದೆ. ಆ ಎರಡು ಹೋರಾಟಗಳು ಫೆಬ್ರವರಿ ಕ್ರ ...

                                               

ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವು ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. ೨೦೦೯ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ ...

                                               

ಕರ್ನಾಟಕ ಲೋಕಸಭಾ ಚುನಾವಣೆ, ೧೯೬೭

1967ರ ಲೋಕಸಭಾ ಚುನಾವಣೆ, ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ವಿಭಿನ್ನವಾಗಿತ್ತು. ಲೋಕಸಭಾ ಕ್ಷೇತ್ರಗಳ ಸಂಖ್ಯೆ 494ರಿಂದ 520ಕ್ಕೆ ಏರಿಕೆಯಾಯಿತು. ಭಾರತದ ಮೊದಲ ಇಬ್ಬರು ಪ್ರಧಾನಮಂತ್ರಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಇವರಿಬ್ಬರ ಸ್ಥಾನವನ್ನು ನೆಹರೂ ಅವರ ಪುತ್ರಿ ...

                                               

ಕರ್ನಾಟಕ ಲೋಕಸಭಾ ಚುನಾವಣೆ, ೨೦೧೪

ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3.2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-20 ...

                                               

ಕರ್ನಾಟಕ ವಿಧಾನ ಪರಿಷತ್

ಕರ್ನಾಟಕ ವಿಧಾನ ಪರಿಷತ್ ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರಿಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು. ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ ಹತ್ತು ವರ್ಷ ...

                                               

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ೨೦೧೩ ರಿಂದ ೨೦೧೬

ವಿಧಾನಪರಿಷತ್ತಿಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ. ಪರಿಷತ್ ಬಲಾಬಲ: ವಿಧಾನಪರಿಷತ್ತಿನ ಒಟ್ಟು ಸದಸ್ಯ ಬಲ 75. ಸದಸ್ಯರ ಅವಧಿ 6 ವರ್ಷಗಳು. ಇವರಲ್ಲಿ ...

                                               

ಕರ್ನಾಟಕ ವಿಧಾನಸಭೆ ಚುನಾವಣೆ, 2013

ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾಂ, ಭಾರತೀಯ ಜನತಾ ಪಕ್ಷ ಬಿಜೆಪಿ, ಜನತಾ ದಳ ಸೆಕ್ಯುಲರ್ ಜೆಡಿ ಎಸ್), ಕರ್ನಾಟಕ ಜನತಾ ಪಕ್ಷ ಕೆಜೆಪಿ ಮತ್ತು ಬಿ ಶ್ರೀರಾಮುಲುಅವರ, ಬ ...

                                               

ಗೋವಾ ವಿಧಾನಸಭೆ

ಬಿ.ವಿ. ವಾಂಚೂ ಅವರ ರಾಜೀನಾಮೆಯ ನಂತರ ಪ್ರಸಿದ್ಧ ಲೇಖಕಿ ಮತ್ತು ಹಿರಿಯ ಬಿಜಿಪಿ ನಾಯಕಿ ಮೃದುಲಾ ಸಿನ್ಹಾ ಅವರು ಭಾನುವಾರ ಗೋವಾ ರಾಜ್ಯದ ನೂತನ ರಾಜ್ಯಪಾಲ­ರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಮತಿ ಮೃದುಲಾ ಸಿನ್ಹಾ ಅವರು ಗೋವಾದ ರಾಜ್ಯಪಾಲರಾಗಿ ದಿ.೩೧-೮-೨೦೧೪/31-8-2014 ಭಾನುವಾರ ಅಧಿಕಾರ ಸ್ವೀಕರಿ ...

                                               

ಚುನಾವಣಾ ಠೇವಣಿ

ಒಂದು ಚುನಾವಣಾ ವ್ಯವಸ್ಥೆಯಲ್ಲಿ, ಠೇವಣಿ ಎಂದರೆ ಶಾಸನಸಭೆಯಲ್ಲಿ ಸದಸ್ಯತ್ವದಂತಹ ಒಂದು ಚುನಾಯಿತ ಹುದ್ದೆಗಾಗಿ ಒಬ್ಬ ಅಭ್ಯರ್ಥಿಯು ಚುನಾವಣೆಗೆ ನಿಲ್ಲುವ ಅನುಮತಿ ಪಡೆಯುವ ಮುನ್ನ ಚುನಾವಣಾ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಹಣದ ಮೊತ್ತ. ಸಾಮಾನ್ಯ ಪರಿಸ್ಥಿತಿಯಲ್ಲಿ, ಅಭ್ಯರ್ಥಿಯು ಚಲಾಯಿಸಲಾದ ಮತಗಳ ಒಂದು ನಿ ...

                                               

ಪಂಜಾಬ್ ವಿಧಾನಸಭೆ

ಪಂಜಾಬ್ ವಿಧಾನಸಭೆಗೆ ಚುನಾವಣೆ, 2012, 30 ಜನವರಿ 2012 ರಂದು ನಡೆಯಿತು. ಪಂಜಾಬ್ ವಿಧಾನಸಭೆಯ 117 ಸದಸ್ಯರು ಆಯ್ಕೆ ಮಾಡಲಾಗುವುದು. ಚುನಾವಣೆಯ ಫಲಿತಾಂಶಗಳನ್ನು 6 ಮಾರ್ಚ್ ಘೋಷಿಸಲಾಯಿತು. ಆಡಳಿತ ಶಿರೋಮಣಿ ಅಕಾಲಿ ದಳದ - ಭಾರತೀಯ ಜನತಾ ಪಕ್ಷ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ ನೇತೃತ್ವದ ಪ್ರಕಾಶ್ ಸಿಂ ...

                                               

ಮಣಿಪುರ ವಿಧಾನಸಭೆ

ಮಣಿಪುರ ಭಾರತದೇಶದ ಈಶಾನ್ಯ ಭಾಗದ ರಾಜ್ಯ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು ಇರುವ ಕಾರಣದಿಂದ ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯುವರು. ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇದೆ.

                                               

ಒಸಾಮಾ ಬಿನ್ ಲಾಡೆನ್

ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವದ್ ಬಿನ್ ಲಾಡೆನ್ ಸೌದಿ ಅರೇಬಿಯದ ಶ್ರೀಮಂತ ಬಿನ್ ಲಾಡೆನ್ ಪರಿವಾರದ ಸದಸ್ಯ, ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ೧೧ ೨೦೦೧ರಂದು ನಡೆದ ದಾಳಿ ಮತ್ತು ಇನ್ನೂ ಅನೇಕ ನಾಗರಿಕ ಮತ್ತು ಸೈನ್ಯ ಗುರಿಗಳ ...

                                               

ಖಲೀದ್ ಮಸೂದ್

ಖಲೀದ್ ಮಸೂದ್ ಅಲಿಯಾಸ್ ಖಲೀದ್ ಚೌಧರಿ ಯನ್ನು ೨೦೧೭ರ ಲಂಡನ್ನಿನ ವೆಸ್ಟ್ಮಿನ್ಸ್ಟರ್ ಮೇಲಿನ ಮಾರಣಾಂತಿಕ ದಾಳಿಯ ಏಕೈಕ ದೋಷಿಯೆಂದು ಗುರುತಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

                                               

ಅರುಣ್‌ ಜೇಟ್ಲಿ

ಅರುಣ್ ಜೇಟ್ಲಿ ಒಬ್ಬ ಭಾರತೀಯ ರಾಜಕಾರಣಿ ಮತ್ತು ವಕೀಲರಾಗಿದ್ದರು, ಅವರು 2014 ರಿಂದ 2019 ರವರೆಗೆ ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿದ್ದರು. ಭಾರತೀಯ ಜನತಾ ಪಕ್ಷದ ಸದಸ್ಯರಾದ ಜೇಟ್ಲಿ ಈ ಹಿಂದೆ ವಾಜಪೇಯಿ ಸರ್ಕಾರ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಹಣಕಾಸು, ರಕ್ಷಣಾ ...

                                               

ನಳೀನ್ ಕುಮಾರ್ ಕಟೀಲ್

ನಳೀನ್ ಕುಮಾರ್ ನಿರಂಜನ ಶೆಟ್ಟಿ ಕಟೀಲ್ ಭಾರತ ದೇಶದ ಲೋಕಸಭಾ ಸದಸ್ಯ. ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ೧೬ನೇಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಿದ್ದಾರೆ.

                                               

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಪ್ರಸ್ತುತ ಭಾರತದ ರ‌ಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಹಿಂದೆ ಮೊದಲ ಮೋದಿ ಸಚಿವ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದರು. ಜನತಾ ಪಕ್ಷ ಸೇರಿದ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಈ ಹಿಂದೆ ಉತ್ತರ ಪ್ರದೇಶ ರಾಜ್ಯ ಮುಖ್ಯಮಂತ್ರಿಯಾಗಿ ಮತ್ತು ವಾಜಪೇಯಿ ಸರಕಾರದಲ್ಲ ...

                                               

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್ ಭಾರತೀಯ ರಾಜಕಾರಣಿಯಾಗಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಲ್ಲೊಬ್ಬರು. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ೧೯೭೭ರಲ್ಲಿ ಹರ್ಯಾಣಾ ರಾಜ್ಯದ ಸಂಪುಟ ಸಚಿವೆಯಾದರು. ನರೇಂದ ...

                                               

ವೈ ಎಸ್ ವಿ ದತ್ತಾ

ವೈ ಎಸ್ ವಿ ದತ್ತ ಕರ್ನಾಟಕದ ರಾಜಕಾರಣಿ. ಇವರ ಪೂರ್ಣ ಹೆಸರು ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ. ಬಿಎಸ್‍ಸಿ ಪದವೀಧರರಾದ ದತ್ತಾರವರು ಗಣಿತ ಮತ್ತು ಭೌತಶಾಸ್ತ್ರದ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

                                               

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಯವರು ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಪಕ್ಷದ ಸಂಸ್ಥಾಪಕರೂ, ಅಧ್ಯಕ್ಷರೂ ಹಾಗೂ ಪ್ರಜಾಸತ್ತಾತ್ಮಕ ಭಾರತದ ಮಾನ್ಯ ಕೇಂದ್ರ ರೈಲ್ವೆ ಸಚಿವರೂ ಆಗಿದ್ದಾರೆ. ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದ ...

                                               

ಎಂ ಕರುಣಾನಿಧಿ

"ಕಲೈಗ್ನಾರ್" ಕರುಣಾನಿಧಿ ಎಂದೇ ಹೆಸರುವಾಸಿಯಾಗಿರುವ ಎಂ. ಕರುಣಾನಿಧಿ ಭಾರತದ ಪ್ರಮುಖ ರಾಜಕಾರಣಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ. ಅವರು ತಮಿಳುನಾಡು ರಾಜ್ಯದ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಮ್‌ನ ಮುಖಂಡರು, ಅಲ್ಲದೆ ಒಬ್ಬ ಉತ್ತಮ ಕವಿ. ದ್ರಾವಿಡ ಮುನ್ನೇತ್ರ ಕಳಗಂಯ ಸ್ಥಾಪಕರಾದ ಸಿ.ಎನ್.ಅ ...

                                               

ಬಸನಗೌಡ ಆರ್. ಪಾಟೀಲ್

ಬಸನಗೌಡ ಪಾಟೀಲಯತ್ನಾಳರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

                                               

ಶರದ್ ಪವಾರ್

ಶರದ್‌ಚಂದ್ರ ಗೋವಿಂದರಾವ್ ಪವಾರ್ ಅವರು ಜನಪ್ರಿಯವಾಗಿ ಶರದ್ ಪವಾರ್ ಎಂದು ಹೆಸರಾಗಿದ್ದಾರೆ. ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ೧೯೯೯ ರಲ್ಲಿ ಪ್ರತ್ಯೇಕಗೊಂಡು ರೂಪಿತವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ ರಕ್ಷಣಾ ಮಂತ್ರಿ ಮತ್ತು ಮಹಾರಾಷ್ಟ್ರದ ...

                                               

ನವಾಜ್ ಶರೀಫ್

ಮಿಯಾ ಮಹಮ್ಮದ್ ನವಾಜ್ ಶರೀಫ್, ಪಾಕಿಸ್ತಾನಿ ರಾಜಕಾರಣಿಯಾಗಿದ್ದು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪಾಕಿಸ್ತಾನ್ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದರು. ೧೯೮೫ರಿಂದ ೧೯೯೦ ರವರೆಗೆ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು. ಇತ್ತೆಫಾಕ್ ಗ್ರುಪ್ ಎಂಬ ...

                                               

ಅಂಬಿಕಾ ಸೋನಿ

ಅಂಬಿಕಾ ಸೋನಿಯವರು ಪಂಜಾಬಿನ ರಾಜ್ಯಸಭೆಗೆ ಪಾರ್ಲಿಮೆಂಟ್ ಸದಸ್ಯರಾಗಿದ್ದರು. ಇವರು ೧೩ ನವೆಂಬರ್ ೧೯೪೨ ರಂದು ಲಾಹೋರ್, ಪಂಜಾಬ್ ಪ್ರಾಂತ್ಯ, ಬ್ರಿಟಿಷ್ ಭಾರತ ಜನಿಸಿದರು. ಅಂಬಿಕಾ ಸೋನಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಮಾಹಿತಿ ಮತ್ತು ಪ್ರಸಾರ ಮಂತ್ರಿಯಾ ...

                                               

ಅಖಿಲೇಶ್ ಯಾದವ್

ರಾಷ್ಟ್ರದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕ್ಕೆ ಪವಾಡ ಸದೃಶ ಗೆಲವನ್ನು ದೊರಕಿಸುವ ಮೂಲಕ, ೩೮ ವರ್ಷ ಪ್ರಾಯದ ಅತಿ ಚಿಕ್ಕ ವಯಸ್ಸಿನ ರಾಜಕಾರಣಿ, ಅಖಿಲೇಶ್ ಸಿಂಗ್ ಯಾದವ್ ರವರು, ರಾಜ್ಯದ ಮುಖ್ಯ ಮಂತ್ರಿಯ ಪದವಿಯನ್ನು ಪಡೆಯಲಿದ್ದಾರೆ.

                                               

ಅಜಯ್ ಮಕೆನ್

ಅಜಯ್ ಮಾಕೆನ್ 1964 ರ ಜನವರಿ 12 ರಂದು ಜನಿಸಿದರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಭಾರತದ ಪಾರ್ಲಿಮೆಂಟ್ ಸದಸ್ಯ 15 ಲೋಕಸಭೆಯಲ್ಲಿ ದೆಹಲಿಯ ದಹಲಿ ಕ್ಷೇತ್ರದಿಂದ ಆಗಿತ್ತು. ಅವರು 2013 2012 ರಿಂದ ವಸತಿ ಮತ್ತು ಬಡತನ ನಿವಾರಣಾ ಸಚಿವ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ INC ರಾಜಕೀಯ ಪಕ್ಷದ ಸದಸ್ಯ. ...

                                               

ಅನಂತ್ ಕುಮಾರ್ ಹೆಗಡೆ

ಅನಂತ್ ಕುಮಾರ್ ಹೆಗಡೆಯವರು ಭಾರತೀಯ ರಾಜಕಾರಣಿ ಮತ್ತು ಉತ್ತರ ಕನ್ನಡ ಕ್ಷೇತ್ರದ ಸಂಸತ್ ಸದಸ್ಯರು. ಭಾರತೀಯ ಜನತಾ ಪಾರ್ಟಿಯ ಸದಸ್ಯರು ಮತ್ತು ಮಾಜಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವರಾಗಿದ್ದರು.

                                               

ಅಮರಿಂದರ್ ಸಿಂಗ್

ಕ್ಯಾ. ಅಮರಿಂದರ್ ಸಿಂಗ್ ಪ್ರಸಕ್ತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರು. ಪಟಿಯಾಲ ರಾಜಕುಮಾರರಾದ ಕ್ಯಾ. ಅಮರಿಂದರ್ ಸಿಂಗ್, ಭಾರತೀಯ ಸೇನೆ, ಪಂಜಾಬ್ ಮುಖ್ಯಮಂತ್ರಿ, ೧೪ ಲೋಕಸಭೆಯ ವಿರೋಧ ಪಕ್ಷದ ಉಪನಾಯಕ ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. Presently, he ...

                                               

ಅಮಿತ್ ಶಾ

ಅಮಿತ್ ಶಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಗುಜರಾತಿನ ರಾಜ್ಯಸಭಾ ಎಂಪಿ ಮತ್ತು ಭಾರತೀಯ ಜನತಾ ಪಕ್ಷ ಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಾಲ್ಕು ಸತತ ಚುನಾವಣೆಗಳಲ್ಲಿ ಸರ್ಖೇಜ್ನ ಶಾಸಕರಾಗಿ ಚುನಾಯಿತರಾಗಿದ್ದಾರೆ 1997, 1998, 2002 ಮತ್ತು 2007. ಅಮಿತ್ ಶಾ, ೨೦೧೪ ರ ಸಾರ್ವತ್ರಿಕ ಚುನಾವಣೆ ...

                                               

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ರವರು ಆಮ್ ಆದ್ಮಿ ಪಕ್ಷ ದ ಸ್ಥಾಪಕರು. ಭಾರತ ದೇಶದ ಸುಶಿಕ್ಷಿತ ರಾಜಕಾರಣಿಗಳಲ್ಲೊಬ್ಬರಾಗಿರುವ ಇವರು ದೆಹಲಿಯ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಕೇಜ್ರಿವಾಲರು ಸಾಮಾಜಿಕ ಕಾರ್ಯಕರ್ತ ಮತ್ತು ಪರಿವರ್ತನಾ ಸಂಘದ ಸ್ಥಾಪಕ.

                                               

ಅರ್ತುರ್ ರಸಿಜ಼ಾದೆ

ಅರ್ತುರ್ ರಸಿಜ಼ಾದೆ ಇಂದಿನ ಗಂಜಾ ದಲ್ಲಿ ೨೬ ಫೆಬ್ರವರಿ ೧೯೩೫ರಂದು ಜನಿಸಿದರು. ಅರ್ತುರ್ ರ ತಂದೆ ತೈರ್ ಆಮೆದ್ ಒಗುಲು ರಸಿಜ಼ಾದೆ ದ್ವಿತೀಯ ವಿಶ್ವಯುದ್ಧದಲ್ಲಿ ಹೋರಾಡಿ ವೀರ ಮರಣ ಪಡೆದ ಸೈನಿಕ.

                                               

ಅಲಿ ಲಾರಿಜಾನಿ

ಅಲಿ ಲಾರಿಜಾನಿ ಪ್ರಸಕ್ತ ಇರಾನ್ ಸಂಸತ್ತಾದ ಮಜ್ಲಿಸ್ ನ ಸಭಾಪತಿ ಆಗಿ ಕಾರ್ಯ ನಿರ್ವಹಣೆ ಗೈಯ್ಯುತ್ತಿರುವ ರಾಜಕಾರಣಿ.ಇರಾನ್ ಸೈನ್ಯದ ಭದ್ರತಾ ಮಂಡಳಿಯ ಕಾರ್ಯದರ್ಶಿ ಆಗಿ ಪ್ರಸಿದ್ಧರಾದ ಅಲಿ, ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಕಾರ್ಯದರ್ಶಿಯೂ ಹೌದು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →