Топ-100

ⓘ Free online encyclopedia. Did you know? page 170                                               

ಭಾರತೀಯ ಆಡಳಿತಾತ್ಮಕ ಸೇವೆಗಳು

ಭಾರತೀಯ ಆಡಳಿತಾತ್ಮಕ ಸೇವೆ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ. ದೇಶಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ ...

                                               

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ಭ ...

                                               

ಭಾರತೀಯ ಹೆಬ್ಬಾವು

ಪೈಥಾನ್ ಮೊಲ್ಯುರಸ್ ಅಥವಾ ಭಾರತೀಯ ಹೆಬ್ಬಾವು ಒಂದು ಅತಿದೊಡ್ಡ, ಹೆಬ್ಬಾವು ಜಾತಿಗೆ ಸೇರಿದ ಹಾವು. ಸಾಮಾನ್ಯವಾಗಿ ಇವು ದಕ್ಷಿಣ ಏಷ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಬರ್ಮಾ ಹೆಬ್ಬಾವಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ೩ ಮೀಟರ್ಗಳವರೆಗೂ ಬೆಳೆಯುತ್ತವೆ.

                                               

ಭಾವನಾತ್ಮಕ ಬುದ್ಧಿವಂತಿಕೆ

ಭಾವನಾತ್ಮಕ ಬುದ್ಧಿವಂತಿಕೆ ಯನ್ನು ಸಾಮರ್ಥ್ಯ,ಅರ್ಹತೆ,ನೈಪುಣ್ಯ ಅಥವಾ,EI ಮಾದರಿಯ ವಿಶೇಷ ಗುಣಗಳ ಸಂದರ್ಭದಲ್ಲಿ, ಒಬ್ಬರ,ಇತರರ ಮತ್ತು ಗುಂಪುಗಳ ಭಾವನೆಗಳನ್ನು ಗುರುತಿಸಲು, ವಿಮರ್ಶಿಸುವ ಮತ್ತು ನಿರ್ವಹಿಸುವ ಸ್ವಯಂ-ಗ್ರಹಿಸುವ ಸಾಮರ್ಥ್ಯ ಎಂದು ವಿವರಿಸುತ್ತದೆ. EIಯ ವಿವರಣೆಗೆ ವಿಭಿನ್ನ ಮಾದರಿಗಳನ್ನು ಪ ...

                                               

ಭಾವನೆ

ಭಾವನೆ ಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ ಇಮೋಷನ್ಅನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ಅನ್ನು ಆಧರಿಸಿದೆ, ಇದರಲ್ಲಿ e- ಅಂದರೆ ಹೊರಗೆ ಮತ್ತು ಮೋವೂರ್ ಅಂದರೆ ಚಲನ ...

                                               

ಭೂತೋಚ್ಚಾಟನೆ

ಭೂತೋಚ್ಚಾಟನೆ ಯು ವ್ಯಕ್ತಿಗೆ ಅಥವಾ ಸ್ಥಳದಲ್ಲಿ ಹಿಡಿದಿರುವ ಭೂತಗಳು ಅಥವಾ ಇತರೆ ಪ್ರೇತಾತ್ಮಗಳನ್ನು ಆ ವ್ಯಕ್ತಿಯಿಂದ ಅಥವಾ ಸ್ಥಳದಿಂದ ಉಚ್ಚಾಟಿಸಿ ಪ್ರೇತಾತ್ಮದಿಂದ ಪ್ರಮಾಣ ಮಾಡಿಸುವ ಆಚರಣೆ. ಈ ಆಚರಣೆಯು ತೀರಾ ಪ್ರಾಚೀನಕಾಲದ್ದಾಗಿದ್ದು, ಅನೇಕ ಸಂಸ್ಕೃತಿಗಳ ನಂಬಿಕೆಯ ವ್ಯವಸ್ಥೆಯ ಭಾಗವಾಗಿದೆ.

                                               

ಭೂರೂಪಶಾಸ್ತ್ರ

ಭೂರೂಪಶಾಸ್ತ್ರ ದೂರೂಪಶಾಸ್ತ್ರವು ಯಾವುದೇ ಗ್ರಹದ ಒಂದು ಭೂಗಳ ವಿಕಾಸನ ಹಾಗೂ ಇನ್ನೂ ವಿಶಾಲವಾಗಿ ಅವುಗಳಿಗೆ ಆಕಾರ ಕೊಡುವ ಪದ್ಧತಿಗಳು ಮತ್ತು ಭೂರಚನೆಯ ವೈಜ್ಞಾನಿಕ ಅಧ್ಯಯನವಾಗಿದೆ. ಭೂರೂಪಶಾಸ್ತ್ರಜ್ಞರು ಭೂದೃಶ್ಯಗಳು ಏಕೆ ಈ ರೀತಿ ಕಾಇಸಿಕೊಳ್ಳುತ್ತವೆ, ಭೂ ರಚನೆಯ ಿತಿಹಾಸ ಮತ್ತು ರಚನಾಶಾಸ್ತ್ರವನ್ನು ಅರ ...

                                               

ಭೂಶಾಖದ ಶಕ್ತಿ

ಭೂಶಾಖದ ಶಕ್ತಿ ಎಂಬುದು ಭೂಮಿಯಲ್ಲಿ ಶೇಖರಿಸಲ್ಪಟ್ಟ ಶಾಖದಿಂದ ಪಡೆಯಲಾದ ಶಕ್ತಿಯಾಗಿದೆ. ಈ ಭೂಶಾಖದ ಶಕ್ತಿಯು ಗ್ರಹದ ಮೂಲ ಶಿಲಾಸ್ತರದ ಸಮೂಹದಿಂದ, ಖನಿಜಗಳ ವಿಕಿರಣಪಟುತ್ವದ ಕ್ಷಯಿಸುವಿಕೆಯಿಂದ, ಮತ್ತು ಮೇಲ್ಮೈಯಲ್ಲಿ ಹೀರಿಕೊಳ್ಳಲ್ಪಟ್ಟ ಸೌರಶಕ್ತಿಯಿಂದ ಹುಟ್ಟಿಕೊಳ್ಳುತ್ತದೆ. ಪ್ರಾಚೀನ ಶಿಲಾಯುಗದ ಕಾಲದಿಂ ...

                                               

ಭ್ರಮೆ

ಭ್ರಮೆ ಎಂಬುದನ್ನು ಶಬ್ದದ ವಿಶಾಲಾರ್ಥದಲ್ಲಿ ಯಾವುದೇ ಪ್ರಚೋದನೆ ಇಲ್ಲದೇ ಆಗುವ ಅನುಭವ ಎಂದು ಅರ್ಥೈಸಬಹುದು. ನಿಖರವಾಗಿ ವ್ಯಾಖ್ಯಾನ ಮಾಡಬೇಕೆಂದರೆ, "ಭ್ರಮೆ ಎಂದರೆ ಎಚ್ಚರವಾದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿಯೇ ಹೊರಗಿನ ಪ್ರಚೋದನೆಯಿಲ್ಲದೆ ಆಗುವ ಅನುಭವ. ಈ ಅನುಭವವು ಸ್ಫುಟತೆ, ಸಾಕಾರತೆ, ಮತ್ತು ಹೊರಗಿನ ...

                                               

ಮಂಗಟ್ಟೆ

ಮಂಗಟ್ಟೆ ಯು ಬುಸೆರೊಟಿಡೆ ಕುಟುಂಬಕ್ಕೆ ಸೇರಿದ ಉಶ್ಣ ವಲಯ ಆಫ್ರಿಕಾ ಹಾಗೂ ಉಪಉಶ್ಣ ವಲಯ ಏಶಿಯಾದಲ್ಲಿ ಕಾಣಸಿಗುವ ಒಂದು ಪಕ್ಷಿ ಜೀವಿ. ಅವುಗಳ ಕೊಕ್ಕು ಉದ್ದವಾಗಿ ಕೆಳ ಬಾಗಿದ್ದು ಸಾಮಾನ್ಯವಾಗಿ ಉಜ್ವಲ ಬಣ್ಣ ಹೊಂದಿರುತ್ತದೆ. ಕೊಕ್ಕಿನ ಮೇಲ್ಬಾಗದಲ್ಲಿ ಸೀಸಕ ಇರುತ್ತದೆ.

                                               

ಮದ್ಯದ ಗೀಳು

ಮದ್ಯದ ಗೀಳು ಅಥವಾ ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ,ಇದು ಹವ್ಯಾಸವನ್ನು ಚಟವಾಗಿಸುತ್ತದೆ;ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಮದ್ಯಪಾನದಿಂದಾಗಿ ತನ್ನ ಆರೋಗ್ಯ,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಕೊಳ್ಳುತ್ತಾನೆ.ತನ್ನ ಬದುಕಿನ ಮೌಲ್ಯಗಳಿಗೂ ಆತ ಎರವಾಗುತ್ತಾನೆ. ಮಾದಕ ವಸ್ ...

                                               

ಮಧುಸೂದನ ಗುಪ್ತ

ಪಂಡಿತ ಮಧುಸೂದನ ಗುಪ್ತ, ಒಬ್ಬ), ಭಾರತೀಯ ವೈದ್ಯರು. ಕಲ್ಕತ್ತದಲ್ಲಿ ಮೊಟ್ಟಮೊದಲು ವಿದೇಶಿ ಪದ್ಧತಿಯಲ್ಲಿ ಸತ್ತ ವ್ಯಕ್ತಿಯ ಹೆಣವನ್ನು ಶಸ್ತ್ರ-ವಿಧಿಯ ಮೂಲಕ ಕತ್ತರಿಸಿ, ದೇಹದ ಒಳಗಿನ ಭಾಗಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ದುಡಿದ ಭಾರತೀಯ ವ್ಯಕ್ತಿ. ಕಲ್ಕತ್ತಾದಲ್ಲಿ ಮೆಡಿಕಲ್ ಕಾಲೇಜ್ ಸ್ಥಾ ...

                                               

ಮನೋರೋಗ ಚಿಕಿತ್ಸಕ

ಮನೋರೋಗ ಚಿಕಿತ್ಸಕ ರು ಮಾನಸಿಕ ಖಿನ್ನತೆಗಳಿಗೆ ನೀಡುವ ಚಿಕಿತ್ಸೆಯಲ್ಲಿ ದೃಢೀಕರಣ ಹೊಂದಿದ ಮನೋರೋಗ ಚಿಕಿತ್ಸೆಯಲ್ಲಿ ನೈಪುಣ್ಯತೆ ಪಡೆದಿರುವ ಒಬ್ಬ ವೈದ್ಯ. ಎಲ್ಲಾ ಮನೋರೋಗ ಚಿಕಿತ್ಸಕರು ಮಾನಸಿಕ ಚಿಕಿತ್ಸೆಯಲ್ಲಿ ಮತ್ತು ರೋಗ ಪತ್ತೆ ಹಚ್ಚಿ ಪರಿಮಾಣ ನಿರ್ಧರಿಸುವಲ್ಲಿ ತರಬೇತಿ ಹೊಂದಿರುತ್ತಾರೆ. ರೋಗಿಯ ರೋಗ ...

                                               

ಮನೋವೈದ್ಯಶಾಸ್ತ್ರ (ಸೈಕಿಯಾಟ್ರಿ)

ಮನೋವೈದ್ಯಶಾಸ್ತ್ರ ವು ಒಂದು ವೈದ್ಯಕೀಯ ತಜ್ಞತೆ ಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಅಧ್ಯಯನ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ. ಇದು ವಿವಿಧ ರೀತಿಯ ಭಾವಾತ್ಮಕ, ವರ್ತನೆ, ಜ್ಞಾನಗ್ರಹಣ ಮತ್ತು ಇಂದ್ರಿಯಾತ್ಮಕ ಅಸ್ವಸ್ಥತೆಗಳನ್ನೂ ಒಳಗೊಂಡಿರುತ್ತದೆ. ಈ ಪದವನ್ನು 1808ರಲ್ಲಿ ಮೊದಲು ಬಳಸಿದ್ದು ಜರ್ಮನ್‌ ವೈದ ...

                                               

ಮರೀಚಿಕೆ

ಇನ್ನುಳಿದ ಉಪಯೋಗಕ್ಕಾಗಿ ನೋಡಿ ಮರೀಚಿಕೆ ಅಸ್ಪಷ್ಟತೆ ನಿವಾರಣೆ ಇದು ಪ್ರತಿಬಿಂಬ ಅಥವಾ ಮರೀಚಿಕೆಯು ನೈಸರ್ಗಿಕವಾಗಿ ಉಂಟಾಗುವ ದೃಷ್ಟಿಗೋಚರ ವಿದ್ಯಮಾನ,ಇಲ್ಲಿ ಬೆಳಕಿನ ಕಿರಣಗಳು ಒರೆಯಾಗಿ ಅಲ್ಲಿನ ವಸ್ತುವಿನ ಅಥವಾ ಆಕಾಶದ ಪ್ರತಿಬಿಂಬನ್ನು ಪ್ರತಿಫಲಿಸುತ್ತದೆ ಈ ಪದವು ಫ್ರೆಂಚ್ ಪ್ರತಿಬಿಂಬ ಭಾಷೆ ಮೂಲಕ ಇಂಗ ...

                                               

ಮಹಮದ್ ಹಮಿದ್ ಅನ್ಸಾರಿ

ಮಹಮದ್ ಹಮಿದ್ ಅನ್ಸಾರಿ ಪ್ರಸ್ತುತ ಭಾರತದ ಉಪರಾಷ್ಟ್ರಪತಿಗಳಾಗಿದ್ದಾರೆ.ಈ ಹುದ್ದೆಗೆ ಅವರು ೭ ಆಗಸ್ಟ್ ೨೦೧೨ರಂದು ಆಯ್ಕೆಯಾಗಿ, ೧೧ ಆಗಸ್ಟ್ ೨೦೧೨ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

                                               

ಮಾನವ ಅಸ್ಧಿಪಂಜರ

ಮಾನವ ಅಸ್ಥಿಪಂಜರ ಎಂದರೆ ಶರೀರದ ಆಂತರಿಕ ಚೌಕಟ್ಟು. ಅದು ಜನನದ ಸಮಯದಲ್ಲಿ ೨೭೦ ಮೂಳೆಗಳಿಂದ ಕೂಡಿದ್ದು – ಪ್ರೌಢಾವಸ್ಥೆಯ ವೇಳೆಗೆ ಕೆಲವು ಮೂಳೆಗಳು ಒಟ್ಟಿಗೆ ಕೂಡಿಕೊಂಡ ನಂತರ ಈ ಮೊತ್ತ ೨೦೬ ಮೂಳೆಗಳಿಗೆ ಇಳಿಯುತ್ತದೆ. ಅಸ್ಥಿಪಂಜರದಲ್ಲಿ ಮೂಳೆಯ ದ್ರವ್ಯರಾಶಿಯು ಸುಮಾರು ೩೦ರ ವಯಸ್ಸಿನ ಹೊತ್ತಿಗೆ ಗರಿಷ್ಠ ಸ ...

                                               

ಮಾಯಾ ನಾಗರಿಕತೆ

ಈ ಮಾಯಾ ಎನ್ನುವುದು ಮೆಸೊಅಮೆರಿಕಾದ ನಾಗರಿಕತೆಯಾಗಿದೆ.ಆಗಿನ ಕಾಲದಲ್ಲಿ ಇದೊಂದೇ ಲಿಖಿತ ಭಾಷಾಭಿವೃದ್ಧಿ ಪಡೆದ ಪೂರ್ವದ ಕೊಲಂಬಿಯನ್ ಅಮೆರಿಕನ್ ಸಂಸ್ಕೃತಿಯಾಗಿತ್ತೆನ್ನಲಾಗಿದೆ.ಹೀಗಾಗಿ ಅದು ತನ್ನ ಕಲೆ,ವಾಸ್ತುಶಿಲ್ಪ ಮತ್ತು ಗಣಿತ ಹಾಗು ಖಗೋಳ ವಿಜ್ಞಾನದ ಪದ್ದತಿಗಳಿಗೆ ಹೆಸರಾಗಿತ್ತು. ಆರಂಭದಲ್ಲಿ ಇದು ಪೂರ ...

                                               

ಮಾರಿಷಸ್

ಮಾರಿಷಸ್, ಅಧಿಕೃತವಾಗಿ ಮಾರಿಷಸ್ ಗಣರಾಜ್ಯ ಎಂದು ಕರೆಯಲ್ಪಡುವ ಇದು, French: République de Maurice ಆಫ್ರಿಕಾ ಖಂಡದ ಕಡಲ ಕಿನಾರೆಗೆ ಹೊಂದಿಕೊಂಡಂತೆ ಇರುವ ದ್ವೀಪರಾಷ್ಟ್ರವಾಗಿದ್ದು, ಹಿಂದೂ ಮಹಾಸಾಗರದ ನೈಋತ್ಯಕ್ಕೆ ಹಾಗೂ ಮಡಗಾಸ್ಕರ್‌ನ 900 kilometres ಪೂರ್ವದಲ್ಲಿ ಕಂಡುಬರುತ್ತದೆ. ಈ ಗಣರಾಜ್ಯವ ...

                                               

ಮಾರುಕಟ್ಟೆ ವಿಭಜನೆ

ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ಪ್ರೊ ಫೆಸರ್. ಫಿಲಿಪ್ ಕೋಟ್ಲರ್ ಪ್ರಕಾರ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಎಂದರೆ" ಅದು ವಿಂಗಡಣೆ, ಯೋಜನೆ, ಅನುಷ್ಠಾನ ಮತ್ತು ಕಾರ್ಯಕ್ರಮಗಳು ನಿಯಂತ್ರಣ ವಿನ್ಯಾಸಗೊಳಿಸಲಾಗಿದೆ ತರಲು ಬಗ್ಗೆ ಇಚ್ಛೆಯಂತೆ ಬದಲಾವಣೆಗಳನ್ನು ಜೊತೆ ದೊಡ್ಡ ಪ್ರೇಕ್ಷಕರ ಉದ್ದೇಶಕ್ಕಾಗಿ ವೈಯಕ್ತಿಕ ...

                                               

ಮಾರ್ಗರೀನ್‌(ಕೃತಕ ಬೆಣ್ಣೆ)

ಮಾರ್ಗರೀನ್‌, ಜಾತಿವಿಶಿಷ್ಟವಾದ ಪದವಾಗಿದ್ದು, ಬದಲಿ ಬೆಣ್ಣೆಗಳ ವ್ಯಾಪಕ ಶ್ರೇಣಿಯಲ್ಲೊಂದನ್ನು ಸೂಚಿಸುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಮಾರ್ಗರೀನ್‌ ಮತ್ತು ಸ್ಪ್ರೆಡ್ಗಳ ಮಾರುಕಟ್ಟೆ ಷೇರು ಬೆಣ್ಣೆಯದನ್ನು ಮೀರಿಸಿದೆ. ಮಾರ್ಗರೀನ್‌ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಪಾಕವಿಧಾನಗಳಲ್ಲಿ ಬಳ ...

                                               

ಮಾಹಿತಿ ವಿಶ್ಲೇಷಣೆ

ಮಾಹಿತಿಯ ವಿಶ್ಲೇಷಣೆ ಯು ಉಪಯೋಗಕರವಾದ ಮಾಹಿತಿಗಳನ್ನು ಎತ್ತಿ ತೋರಿಸುವುದರ ಜೊತೆ ಪರಿಶೀಲಿಸುವ, ಪ್ರಾಮಾಣಿಕವಾದ, ಪರಿವರ್ತಿಸುವ ಮತ್ತು ಮಾದರಿಯಾದ ಮಾಹಿತಿ, ತೀರ್ಮಾನವನ್ನು ಸೂಚಿಸುವ, ಮತ್ತು ನಿರ್ಣಯ ಮಾಡುವಿಕೆಯಲ್ಲಿ ಬೆಂಬಲಿಸುವ ಒಂದು ಪ್ರಕ್ರಿಯೆ. ಮಾಹಿತಿಯ ವಿಶ್ಲೇಷಣೆಯು ವಿವಿಧ ಭಾಗಗಳನ್ನು ಮತ್ತು ವ ...

                                               

ಮಿಚ್ಛಾಮಿ ದುಕ್ಕಡಂ

ಮಿಚ್ಛಾಮಿ ದುಕ್ಕಡಂ- ಇದು ಪುರಾತನ ಪ್ರಾಕೃತ ನುಡಿ. ಇದರ ಶಬ್ದಶಃ ಅನುವಾದ ಅರ್ಥ - "ಮಾಡಿದ ಎಲ್ಲಾ ದುಷ್ಟ ಕೆಲಸಗಳು ಫಲ ನೀಡದಿರಲಿ". ಇದನ್ನು ಜೈನ ಸಮುದಾಯದ ಪ್ರಮುಖ ಉತ್ಸವಗಳಲ್ಲೊಂದಾದ ಎಂಟು ಅಥವಾ ಹತ್ತು ದಿನಗಳ ಪರ್ಯೂಷಣ ಹಬ್ಬದ ಕೊನೆಯ ದಿನ - ಸಂವತ್ಸರಿಯ ಸಂದರ್ಭದಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಈ ...

                                               

ಮಿಸೌರಿ

ಮಿಸೌರಿ ಅಥವಾ /mɨˈzʊərə)ಯುನೈಟೆಡ್ ಸ್ಟೇಟ್ಸ್ ನ ಮಧ್ಯಪಶ್ಚಿಮ ಬಾಗದಲ್ಲಿರುವ, ಇಯೋವಾ, ಇಲಿನಾಯ್ಸ್, ಕೆಂಟಕಿ, ಟೆನೆಸ್ಸಿ, ಅರ್ಕಾನ್ಸಾಸ್, ಓಕಲ್ಹೋಮಾ, ಕಾನ್ಸಾಸ್ ಮತ್ತು ನೆಬ್ರಾಸ್ಕಾಗಳಿಂದ ಸುತ್ತುವರಿಯಲ್ಪಟ್ಟ ಒಂದು ರಾಜ್ಯ. ಮಿಸೌರಿಯು ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳ ಪೈಕಿ 18ನೆಯದಾಗಿದ್ದು, ...

                                               

ಮೀಥೇನ್

ಮೀಥೇನ್ CH 4 ರಾಸಾಯನಿಕ ಸೂತ್ರ ಇರುವ ಒಂದು ರಸಾಯನಿಕ ಸಂಯುಕ್ತ. ಇದರಲ್ಲಿ ಒಂದು ಇಂಗಾಲ ಅಥವಾ ಕಾರ್ಬನ್ ಪರಮಾಣು ಮತ್ತು ನಾಲ್ಕು ಹೈಡ್ರೊಜನ್ ಅಥವಾ ಜಲಜನಕ ಪರಮಾಣುಗಳು ಇರುತ್ತವೆ. ಇದೊಂದು ಅತಿ ಸರಳ ಆಲ್ಕೇನ್. ಇದು ನೈಸರ್ಗಿಕ ಅನಿಲದ ಪ್ರಮುಖ ಭಾಗ ಮತ್ತು ಇದನ್ನು ಉರವಲು ಆಗಿ ಬಳಸಲು ಇರುವ ತೊಂದರೆ ಇದನ್ ...

                                               

ಮುಕ್ತ ಅರ್ಥವ್ಯವಸ್ಥೆ

ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳ ಹಾಗೂ ಹಣಕಾಸು ಆಸ್ತಿ ಮುಂತಾದವುಗಳ ಆರ್ಥಿಕ ವ್ಯವಹಾರ ಸಂಬಂದಗಳನ್ನು ಕಾಯ್ದುಕೊಂಡ ಅರ್ಥವ್ಯವಸ್ಥೆಯನ್ನು ಮುಕ್ತ ಅರ್ಥವ್ಯವಸ್ಥೆ ಎಂದು ಕರೆಯುತ್ತಾರೆ. ಮುಕ್ತ ಅರ್ಥವ್ಯವಸ್ಥೆಗಳ ನಡುವೆ ಆಮದು ಮತ್ತು ರಪ್ತು ವ್ಯಾಪಾರವು ಮುಕ್ತವಾಗಿ ನಡೆಯುತ್ತದೆ.ಈ ರ ...

                                               

ಮುದ್ರಣ

ಮುದ್ರಣ ಮೂಲ ರೂಪ ಅಥವಾ ಮಾದರಿಯನ್ನು ಬಳಸಿ ಪಠ್ಯ ಮತ್ತು ಚಿತ್ರಗಳನ್ನು ನಕಲು ಮಾಡುವ ಪ್ರಕ್ರಿಯೆ. ಅತ್ಯಂತ ಮುಂಚಿನ ಉದಾಹರಣೆಗಳು ಉರುಳೆ ಮುದ್ರೆಗಳು ಮತ್ತು ಸೈರಸ್ ಉರುಳೆ ಮತ್ತು ನಬೋನಿಡಸ್‍ನ ಉರುಳೆಗಳಂತಹ ಇತರ ವಸ್ತುಗಳನ್ನು ಒಳಗೊಂಡಿವೆ. ದಾರುತುಂಡು ಮುದ್ರಣದ ಅತ್ಯಂತ ಮುಂಚಿನ ತಿಳಿದುಬಂದಿರುವ ರೂಪ ಚ ...

                                               

ಮೆಟಾಡೇಟಾ

ಮೆಟಾಡೇಟಾ ಎ೦ಬುದು ಯಾವುದೇ ಮಾಧ್ಯಮದಲ್ಲಿನ ಯಾವುದೇ ರೀತಿಯ ದತ್ತಾ೦ಶದ ಕುರಿತ ದತ್ತಾ೦ಶ ವಿವರ. ಮೆಟಾಡೇಟಾವು ವೀಕ್ಷಕರಿಗೆ ಬೇಕಾದ ಅಥವಾ ಅವರು ನೋಡಲು, ಅನುಭವಿಸಲು ಬಯಸುವುದೇನನ್ನು ಎ೦ಬುದನ್ನು ವಿವರಿಸುವ ಚಿತ್ರ, ಬರಹ ಅಥವಾ ಧ್ವನಿಯಾಗಿದೆ. ಈ ವೀಕ್ಷಕರು ಒಬ್ಬ ವ್ಯಕ್ತಿ,ಗು೦ಪು ಅಥವಾ ಒಂದು ಸಾಫ್ಟ್‌ವೇರ್ ...

                                               

ಮೆಸೊಪಟ್ಯಾಮಿಯಾ

ಮೆಸೊಪಟ್ಯಾಮಿಯಾ ಎಂಬುದು, ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ಉದ್ದಕ್ಕೂ ಇರುವ ಟೈಗ್ರಿಸ್‌-ಯೂಫ್ರಟಿಸ್‌ ನದಿಗಳ ಜಾಲದ ಪ್ರದೇಶಕ್ಕಾಗಿರುವ ಒಂದು ಅನ್ವರ್ಥ ಸ್ಥಳನಾಮವಾಗಿದೆ. ಆಧುನಿಕ ಇರಾಕ್‌ ಮಾತ್ರವೇ ಅಲ್ಲದೇ, ವಾಯವ್ಯ ಸಿರಿಯಾದ ಕೆಲವು ಭಾಗಗಳು, ಆಗ್ನೇಯ ಟರ್ಕಿಯ ಕೆಲ ಭಾಗಗಳು ಮತ್ತು ನೈರುತ್ಯ ಇರಾ ...

                                               

ಮೇರಿ ಆಸ್ಟೆಲ್

ಮೇರಿ ಆಸ್ಟೆಲ್ ಇಂಗ್ಲಿಷ್ ಸ್ತ್ರೀವಾದಿ ಬರಹಗಾರ ಮತ್ತು ವಾಕ್ಚಾತುರ್ಯಗಾರ. ಆಕೆಯು ವಕೀಲರು, ಮಹಿಳೆಯರಿಗೆ ಸಮಾನ ಶೈಕ್ಷಣಿಕ ಅವಕಾಶಗಳ "ಮೊದಲ ಇಂಗ್ಲಿಷ್ ಸ್ತ್ರೀಸಮಾನತಾವಾದಿ" ಎಂಬ ಶೀರ್ಷಿಕೆಯನ್ನು ಪಡೆದಿದ್ದಾರೆ.

                                               

ಮೈಗ್ರೇನ್‌ (ಅರೆತಲೆ ನೋವು)

ಮೈಗ್ರೇನ್‌ ಒಂದು ನರವೈಜ್ಞಾನಿಕ ರೋಗಲಕ್ಷಣ, ದೈಹಿಕ ಗ್ರಹಿಕೆಯನ್ನು ವ್ಯತ್ಯಸ್ತಗೊಳಿಸುವ ಇದು ವಿಪರೀತ ತಲೆ ನೋವು ಮತ್ತು ವಾಕರಿಕೆ ಮೊದಲಾದವುಗಳನ್ನು ಉಂಟುಮಾಡುತ್ತದೆ. ಶರೀರ ವೈಜ್ಞಾನಿಕವಾಗಿ ಮೈಗ್ರೇನ್‌ ತಲೆನೋವು ಒಂದು ನರವೈಜ್ಞಾನಿಕ ಸ್ಥಿತಿ, ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ...

                                               

ಮೊಹಾತೀರ್ ಮೊಹಮದ್

ದಾತು ಡಾ. ಮೊಹಾತೀರ್ ಬಿನ್ ಮೊಹಮದ್ ೧೯೮೧-೨೦೦೩ರವರೆಗೆ ಮಲೇಷಿಯಾದ ಪ್ರಧಾನಮಂತ್ರಿಯಾಗಿದ್ದರು. ಆಧುನಿಕ ಮಲೇಷಿಯಾದ ರೂವಾರಿಯೆಂದೇ ಬಿಂಬಿತರಾಗಿರುವ ಡಾ. ಮೊಹಾತೀರ್ ಮಲೇಷಿಯಾ ಎರಡನೆಯ ಹಂತದ ಏಷ್ಯಾದ ಆರ್ಥಿಕ ಹುಲಿ ಎಂದು ಖ್ಯಾತವಾಗಲು ಕಾರಣರಾದರು.

                                               

ಮೌ೦ಟ್ ರಶ್ಮೋರ್

ದಕ್ಷಿಣ ಡಕೋಟದ ಕೀಸ್ಟೋನ್‌ನ ಹತ್ತಿರದಲ್ಲಿರುವ ಮೌಂಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕವು ಗುಟಜೋನ್ ಬೊರ್ಗ್ಲಮ್ 1867-1941ನ ಒಂದು ಚಿರಸ್ಮರಣೀಯ ಕಲ್ಲಿನ ಶಿಲ್ಪ. ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಸ್ಮಾರಕದ ಒಳಗೆ ಸ್ಥಾಪಿತವಾಗಿದೆ. ಅದು ಮೊದಲ 150 ವರ್ಷದ ಅಮೇರಿಕಾ ಸಂಯುಕ್ತ ಸಂಸ್ಥಾನದ ಇತಿಹ ...

                                               

ಮ್ಯಾರಥಾನ್

ಮ್ಯಾರಥಾನ್ ಎನ್ನುವುದು ದೂರ ಅಂತರದ ಓಡುವಿಕೆಯ ಸ್ಪರ್ಧೆಯಾಗಿದ್ದು, ಇದು ಅಧಿಕೃತವಾಗಿ 42.195 ಕಿಲೋಮೀಟರುಗಳು ದೂರವನ್ನು ಒಳಗೊಂಡಿರುತ್ತದೆ ಮತ್ತು ಅದು ಸಾಮಾನ್ಯವಾಗಿ ರಸ್ತೆ ಓಟವಾಗಿರುತ್ತದೆ. ಈ ಆಟವನ್ನು ಮ್ಯಾರಥಾನ್ ಯುದ್ಧ ದಿಂದ ಅಥೆನ್ಸ್ನವರೆಗೆ ಸುದ್ದಿವಾಹಕನಾದ ಗ್ರೀಕ್ ಸೈನಿಕ ಫೀಡಿಪ್ಪಿಡೆಸ್‌ನ ಪ ...

                                               

ಯಕೃತ್ತು

ಯಕೃತ್ತು ಕಶೇರುಕಗಳಲ್ಲಿ ಮತ್ತು ಇತರ ಕೆಲವು ಪ್ರಾಣಿಗಳಲ್ಲಿ ಕಂಡುಬರುವ ಒಂದು ಜೀವಧಾರಕ ಅಂಗ. ವಿಷದ ಅಂಶವನ್ನು ತೆಗೆದುಹಾಕುವುದು, ಪ್ರೋಟೀನ್‌ ಸಂಶ್ಲೇಷಣೆ ಮತ್ತು ಜೀರ್ಣಕ್ರಿಯೆಗೆ ಬೇಕಾಗುವ ಜೀವರಾಸಾಯನಿಕ ವಸ್ತುಗಳನ್ನು ಉತ್ಪತ್ತಿ ಮಾಡುವುದು ಇವೇ ಮೊದಲಾದ ಹಲವಾರು ಕಾರ್ಯಗಳನ್ನು ಇದು ಮಾಡುತ್ತದೆ. ಜೀವದ ...

                                               

ಯುಗಾದಿ

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.

                                               

ಯುನೈಟೆಡ್‌ ಸ್ಟೇಟ್ಸ್‌ನ ಸಂಸ್ಕೃತಿ

ಐರೋಪ್ಯ ಆದರ್ಶಗಳು, ವಿಶೇಷವಾಗಿ ಬ್ರಿಟಿಷ್‌ರದ್ದು ; ಹಾಗೂ ಸ್ಥಳೀಯ ಮೂಲಭೂತತೆಗಳ ಎರಡು ಪ್ರಬಲ ಪ್ರೇರಣೆಗಳ ನಡುವಿನ ತುಯ್ತವು ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾದ ಸಂಸ್ಕೃತಿ ಯ ಬೆಳವಣಿಗೆಯನ್ನು ವ್ಯಕ್ತಪಡಿಸುತ್ತದೆ. ಅಮೇರಿಕನ್‌ ಸಂಸ್ಕೃತಿ ಬ್ರಿಟಿಷ್‌ ದ್ವೀಪಗಳಿಂದಾದ ವಲಸೆಗಳು ಹಾಗೂ ವಸಾಹತೀಕರಣಗಳ ...

                                               

ಯೇತಿ

REDIRECT Template:Infobox paranormal creature ಯೇತಿ ಅಥವಾ ತುಂಬು ಕೂದಲಿನ ಹಿಮ ಮಾನವ ಆದಿವಾಸಿ ಪ್ರಾಣಿ. ಮಂಗಮಾನವನ ಸ್ವರೂಪ ಹೊಂದಿರುವ ಈ ಪ್ರಾಣಿಯು, ನೇಪಾಳ ಮತ್ತು ಟಿಬೆಟ್‌ನ ಹಿಮಾಲಯ ಪರ್ವತ ಪ್ರದೇಶದಲ್ಲಿ ನೆಲೆಸಿತ್ತು ಎಂದು ಹೇಳಲಾಗಿದೆ. ಯೇತಿ ಮತ್ತು ಮೆಹ್-ತೆಕ್ ಎಂಬ ಹೆಸರು ಸ್ಥಳೀಯ ಜನರಿ ...

                                               

ರಕ್ತದೊತ್ತಡ

ಅತಿ ರಕ್ತದೊತ್ತಡ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕ ರಕ್ತದೊತ್ತಡ‌ವನ್ನು ನೋಡಿ. ರಕ್ತದೊತ್ತಡ ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ ಮತ್ತು ಇದು ಜೈವಿಕಕ್ರಿಯೆಯ ಪ್ರಧಾನ ಗುಣವೂ ಹೌದು.ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ ಹೃದಯದಿಂದ ದೇಹದ ಇತರ ಭಾಗಗಳಿಗೆ ಮತ್ತು ಅಭಿ ...

                                               

ರಕ್ತಪಿಶಾಚಿ

ಜೀವಿಗಳು ಶವವಾಗಿದ್ದರೂ thunne unnu ಬದುಕಿದ್ದರೂ ವ್ಯತ್ಯಾಸವೇ ಇಲ್ಲದಂತೆ ಅವುಗಳ ಜೀವಾಳವನ್ನು ಕುಡಿದು ಜೀವಿಸುವ ಪೌರಾಣಿಕ ಇಲ್ಲವೇ ದಂತಕಥೆಯ ಕಲ್ಪನೆಗಳೇ ರಕ್ತಪಿಶಾಚಿಗ ಳಾಗಿವೆ. ದಂತಕಥೆಗಳ ಪ್ರಕಾರ, ರಕ್ತಪಿಶಾಚಿಗಳು ಆಗ್ಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತವಲ್ಲದೇ ತಾವು ಬದುಕಿದ್ದಾಗ ಇ ...

                                               

ರಕ್ಷಿತ ಶವ/ಮಮ್ಮಿ

ರಕ್ಷಿತ ಶವ/ಮಮ್ಮಿ ಎಂದರೆ ಉದ್ದೇಶಪೂರ್ವಕ ಅಥವಾ ಅನುಗತವಾದ ರಾಸಾಯನಿಕ ಚಟುವಟಿಕೆ, ವಿಪರೀತ ಶೀತ, ವಿಪರೀತ ಕಡಿಮೆ ಆರ್ದ್ರತೆ, ಅಥವಾ ಹೂಳುಭೂಮಿಗಳಲ್ಲಿ ದೇಹಗಳನ್ನು ಹೂಳಿದಾಗ ಗಾಳಿಯ ಅಲಭ್ಯತೆಗಳಿಂದಾಗಿ ಚರ್ಮ ಹಾಗೂ ಅಂಗಗಳು ಸಂರಕ್ಷಿತಗೊಂಡ ಶವ. ಪ್ರಸ್ತುತ, ಪತ್ತೆಯಾದ ಪ್ರಾಚೀನ ಸಂರಕ್ಷಿತ ಮಾನವ ಶವವೆಂದರೆ ...

                                               

ರಷ್ಯಾದ ವಾಯುಪಡೆ

ರಷ್ಯಾದ ವಾಯುಪಡೆ ಯು ರಷ್ಯಾ ದೇಶದ ವಿಮಾನದಳವಾಗಿದೆ. 2.749 ವಿಮಾನಗಳನ್ನು ಹೊಂದುವುದರೊಂದಿಗೆ, ಇದು ಪ್ರಪಂಚದಲ್ಲಿನ ಎರಡನೇ ಅತಿದೊಡ್ಡ ವಾಯುಪಡೆ ಎನಿಸಿಕೊಂಡಿದೆ. ಪ್ರಸಕ್ತವಾಗಿ ಇದು ಕರ್ನಲ್‌ ಜನರಲ್‌ ಅಲೆಕ್ಸಾಂಡರ್‌‌ ಝೆಲಿನ್‌ ಎಂಬಾತನ ಹತೋಟಿಯ ಅಡಿಯಲ್ಲಿದೆ. ರಷ್ಯಾದ ನೌಕಾಪಡೆಯು ರಷ್ಯನ್‌ ನೇವಲ್‌ ಏವ ...

                                               

ರಾಬರ್ಟ್ ಫ್ರಾಸ್ಟ್

ಇವರು ಜನಪ್ರಿಯ ಮತ್ತು ಪದೇ ಪದೇ-ಉಲ್ಲೇಖವಾಗುವ ಕವಿ. ಫ್ರಾಸ್ಟ್ ಗೆ ಅವರ ಜೀವಿತಾವಧಿಯಲ್ಲಿ ಸತತವಾಗಿ ನಾಲ್ಕು ಬಾರಿ ಕವಿತೆಗಳಿಗಾಗಿ ಪುಲಿಟ್ಸರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಬರಹಗಳಲ್ಲಿ, ಸಾಧಾರಣವಾಗಿ ಇಪ್ಪತ್ತನೇ ಶತಮಾನ ಪೂರ್ವದ ನವೀನ ಇಂಗ್ಲೆಂಡ್ ನ ಗ್ರಾಮೀಣ ಜೀವನದ ಸನ್ನಿವೇಶಗಳನ್ನು ಬಳಸಿ ...

                                               

ರಾಮನಾಥೇಶ್ವರ

ರಾಮನಾಥೇಶ್ವರ ರಾಮೇಶ್ವರಮ್ ನಲ್ಲಿರುವ ರಾಮನಾಥಸ್ವಾಮಿ ಮಂದಿರ ದ ಮುಖ್ಯ ದೇವತೆ. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ತಮಿಳುನಾಡು ರಾಜ್ಯದಲ್ಲಿದೆ. ರಾಮನಾಥೇಶ್ವರನನ್ನು ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತಿದೆ. ರಾಮೇಶ್ವರಮ್ ದ ರಾಮನಾಥೇಶ್ವರ ಮತ್ತು ಕಾಶಿಯ ವಿಶ್ವನಾಥರನ್ನು ...

                                               

ರಾಷ್ಟ್ರೀಯ ಭದ್ರತಾ ಸಂಸ್ಥೆ

ರಾಷ್ಟ್ರೀಯ ಭದ್ರತಾ ಸಂಸ್ಥೆ /ಅಥವಾ ಕೇಂದ್ರ ಭದ್ರತಾ ಸೇವೆ ಯು ಅಮೆರಿಕಾದ ಕ್ರಿಪ್ಟೊಲಾಜಿಕ್ ಮತ್ತು ಗುಪ್ತಚರ ಇಲಾಖೆಯು ಯುನೈಟೆಡ್ ಸ್ಟೇಟ್ಸ್ ಸರ್ಕಾರದಯುನೈಟೆಡ್ ಸ್ಟೇಟ್ಸ್ ನ ರಕ್ಷಣಾ ಇಲಾಖೆಯ ಆಡಳಿತ ಸಂಸ್ಥೆಯಾಗಿದೆ. ನವೆಂಬರ್ 4.1952ರಲ್ಲಿ ಅಧ್ಯಕ್ಷ ಹಾರ್ರಿ ಎಸ್.ತ್ರುಮ್ಯಾನ್ ಅವರಿಂದ ರಚಿತವಾಗಿರುವ ...

                                               

ರೇಡಿಯೊಹೆಡ್‌

ರೇಡಿಯೊಹೆಡ್‌ ಆಕ್ಸ್ಫರ್ಡ್‌ಷೈರ್‌ ಕೌಂಟಿಯ ಅಬಿಂಗ್ಡನ್‌ ಮೂಲದ ಒಂದು ಇಂಗ್ಲಿಷ್‌ ಪರ್ಯಾಯ ರಾಕ್‌ ಸಂಗೀತ ಶೈಲಿಯ ವಾದ್ಯತಂಡ. ಇಸವಿ 1985ರಲ್ಲಿ ಈ ತಂಡದ ರಚನೆಯಾಯಿತು. ಈ ವಾದ್ಯತಂಡದಲ್ಲಿ ಥಾಮ್‌ ಯಾರ್ಕ್‌ ; ಜಾನಿ ಗ್ರೀನ್ವುಡ್‌ ; ಎಡ್‌ ಒಬ್ರಯೆನ್ ಗಿಟಾರ್‌, ಹಿನ್ನೆಲೆ ಗಾಯನ, ಕೊಲಿನ್‌ ಗ್ರೀನ್ವುಡ್‌ ಬ ...

                                               

ರೊಮ್ಯಾಂಟಿಸಿಸಂ(ಭಾವಪ್ರಧಾನತೆ ತತ್ವ,ಸಿದ್ದಾಂತ)

ಈ ಭಾವಪ್ರಧಾನತೆ ಸಿದ್ದಾಂತ ಅಥವಾ ಭಾವಪ್ರಧಾನತೆಯ ಯುಗ ವು ಒಂದು ಸಂಕೀರ್ಣ ಕಲಾತ್ಮಕ,ಸಾಹಿತ್ಯಿಕ ಮತ್ತು ಬೌದ್ದಿಕ ಚಳವಳಿಯಾಗಿ ಹುಟ್ಟಿಕೊಂಡಿತು.ಇದು 18 ನೆಯ ಶತಮಾನ ದ ದ್ವಿತಿಯಾರ್ಧದಲ್ಲಿ ಯುರೊಪ್ ನಲ್ಲಿ ತನ್ನ ಮೂಲವನ್ನು ತೋರಿಸಿತು.ಇದು ಕೈಗಾರಿಕಾ ಕ್ರಾಂತಿಗೆ ಪೂರಕವಾಗಿ ಅದರ ಜೊತೆ ಜೊತೆಯಲ್ಲಿಯೇ ತನ್ನ ...

                                               

ರೋಡ್ ಐಲೆಂಡ್(ರೋಡ್ ದ್ವೀಪ)

ಸ್ಟೇಟ್ ಆಫ್ ರೋಡ್ ಐಲೆಂಡ್ ಎಂಡ್ ಪ್ರಾವಿಡೆನ್ಸ್ ಪ್ಲಾಂಟೇಶನ್ಸ್, ಇದನ್ನು ರೋಡ್ ಐಲೆಂಡ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. /ˌroʊd ˈaɪlɨnd/ ಅಥವಾ /rɵˈdaɪlɨnd, ಇದು ಅಮೆರಿಕದ ನ್ಯೂ ಇಂಗ್ಲೆಂಡ್ ಪ್ರದೇಶದ ರಾಜ್ಯವಾಗಿದೆ. ಇದು ವಿಸ್ತೀರ್ಣದಲ್ಲಿ ಅತೀ ಸಣ್ಣ ಅಮೆರಿಕದ ರಾಜ್ಯವಾಗಿದೆ. ರೋಡ್ ...

                                               

ಲಿಂಕಿನ್ ಪಾರ್ಕ್

.ಕ್ಯಾಲಿಫೊರ್ನಿಯಾದ ಅಗೌರಾ ಹಿಲ್ಸ್ ನಲ್ಲಿ ಪ್ರಖ್ಯಾತ ಅಮೆರಿಕದ ಲಿಂಕಿನ್ ಪಾರ್ಕ್ ರಾಕ್ ಬ್ಯಾಂಡ್ ವಾದ್ಯವೃಂದ ಜಗತ್ಪ್ರಸಿದ್ದಿ ಪಡೆದಿದೆ. ಇದು 1996ರಲ್ಲಿ ರಚನೆಗೊಂಡು 2000ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಚೊಚ್ಚಿಲ ಅಲ್ಬಮ್ ಹೈಬ್ರೀಡ್ ಥೆಯರಿ ಯು ಡೈಮಂಡ್ RIAA ಸಂಸ್ಥೆಯಿಂದ 2005ರಲ್ಲಿ ಪ್ರ ...

                                               

ಲಿವರ್‌ಪೂಲ್

ಲಿವರ್‌ಪೂಲ್ ಇದು ಮರ್ಸಿಸೈಡ್, ಇಂಗ್ಲೆಂಡ್‌ನ ಒಂದು ನಗರ ಮತ್ತು ಮಹಾನಗರ ಆಡಳಿತ ಪ್ರದೇಶವಾಗಿದೆ. ಇದು ಮರ್ಸಿ ಎಸ್ಟುರಿಯ ಪೂರ್ವ ಭಾಗದಲ್ಲಿ ವ್ಯಾಪಿತವಾಗಿದೆ. 1207 ರಲ್ಲಿ ಇದು ಒಂದು ಆಡಳಿತ ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿತು ಮತ್ತು 1880 ರಲ್ಲಿ ನಗರದ ಮಾನ್ಯತೆಯನ್ನು ನೀಡಲ್ಪಟ್ಟಿತು. 435.500 ಜನಸಂಖ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →