Топ-100

ⓘ Free online encyclopedia. Did you know? page 161                                               

ನವರತ್ನಗಳು

ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ ೯ ರತ್ನಗಳು. ಇವು, ವೈಢೂರ್ಯ ಗೋಮೇಧಿಕ ಮಾಣಿಕ್ಯ ಮುತ್ತು ವಜ್ರ ಮರಕತ ನೀಲ ಪಚ್ಚೆ ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು. ಹವಳ ಅವರೆಂದ ...

                                               

ಪೆಟ್ಲುಪ್ಪು

ಪೆಟ್ಲುಪ್ಪು ನೈಸರ್ಗಿಕವಾಗಿ ದೊರೆಯುವ ಪೊಟ್ಯಾಸಿಯಮ್ ನೈಟ್ರೈಟ್. ನೈಟರ್ ಅಥವಾ ಸಾಲ್ಟ್‌ಪೀಟರ್ ಎಂದೂ ಹೆಸರುಂಟು. ಸಾರಜನಕ ಸಂಯುಕ್ತಗಳ ಆಕರವಿದು. ಹದಿಮೂರನೆಯ ಶತಮಾನದಲ್ಲಿಯೇ ಇದನ್ನು ನೈಟ್ರಿಕ್ ಆಮ್ಲ, ಸಿಡಿಮದ್ದು, ಪಟಾಕಿ, ಬಾಣಬಿರುಸುಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಇದು ವಿಶೇಷವಾಗಿ ಉಷ್ಣದೇ ...

                                               

ಬಾಕ್ಸೈಟ್

ಬಾಕ್ಸೈಟ್ ದು ಅಲ್ಯುಮಿನಿಯಮ್‍ನ ಉತ್ಪಾದನೆಯಲ್ಲಿ ಬಳಕೆಯಾಗುವ ಅದಿರು.ಇದನ್ನು ಘರ್ಷಕಗಳ ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.ಉಕ್ಕು ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ.ಔಷದಗಳ ತಯಾರಿಯಲ್ಲಿ ಬಳಸುವ ಪಟಿಕ ಇದರ ಉಪ ಉತ್ಪನ್ನವಾಗಿದೆ.ಇದು ಪ್ರಥಮ ಬಾರ ...

                                               

ವೈಡೂರ್ಯ

ವೈಡೂರ್ಯ ವು ಒಂದು ಅಪಾರದರ್ಶಕವಾದ, ನೀಲಿಯಿಂದ-ಹಸಿರಿನವರೆಗಿನ ಬಣ್ಣದಲ್ಲಿರುವ ಖನಿಜವಾಗಿದೆ. ಇದು ತಾಮ್ರ ಹಾಗೂ ಅಲ್ಯುಮಿನಿಯಂನ ಒಂದು ಜಲೀಯ ಫಾಸ್ಫೇಟ್‌ ಆಗಿದ್ದು, CuAl 6 4 8 4 ಎಂಬ ರಾಸಾಯನಿಕ ಸೂತ್ರವನ್ನು ಹೊಂದಿದೆ. ಇದು ಅಪ್ಪಟವಾದ ದರ್ಜೆಗಳಲ್ಲಿ ಅಪರೂಪ ಹಾಗೂ ಮೌಲ್ಯಯುಕ್ತವಾಗಿದ್ದು, ತನ್ನ ಅನನ್ಯ ...

                                               

ಸ್ಫಟಿಕ ಶಿಲೆ

ಸ್ಫಟಿಕ ಶಿಲೆ ಯು ಭೂಮಿಯ ಭೂಖಂಡೀಯ ತೊಗಟೆಯಲ್ಲಿ ಫೆಲ್ಡ್‌ಸ್ಪರ್‌‌ನ ನಂತರ ಎರಡನೇ ವಿಪುಲ ಲಭ್ಯತೆಯ ಖನಿಜವಾಗಿದೆ. ಈ ಖನಿಜವು ಪ್ರತಿ ಆಮ್ಲಜನಕದ ಪರಮಾಣುವನ್ನು ಎರಡು ಚತುರ್ಮುಖಗಳ ನಡುವೆ ಹಂಚಿರುವ ರೀತಿಯಲ್ಲಿ, ಒಟ್ಟಾರೆಯಾಗಿ SiO 2 ಸೂತ್ರದಂತೆ ರೂಪುಗೊಳ್ಳುವ ಹಾಗೆ SiO 4 ಎಂಬ ಸಿಲಿಕಾನ್‌‌–ಆಮ್ಲಜನಕ ಚತ ...

                                               

ಹರಿದಳ

ಹರಿದಳ ವು ಒಂದು ಗಾಢ, ಕಿತ್ತಳೆ-ಹಳದಿ ಬಣ್ಣದ ಆರ್ಸನಿಕ್ ಸಲ್ಫೈಡ್ ಖನಿಜ. ಇದರ ಸೂತ್ರ As2S3. ಇದು ಜ್ವಾಲಾಮುಖಿ ಧೂಮಮುಖಗಳು, ಕಡಿಮೆ ಉಷ್ಣಾಂಶದ ಜಲೋಷ್ಣೀಯ ಶಿರೆಗಳು ಮತ್ತು ಬಿಸಿನೀರಿನ ಚಿಲುಮೆಗಳಲ್ಲಿ ಸಿಗುತ್ತದೆ. ಇದು ಉತ್ಪತನ ಮತ್ತು ಇನ್ನೊಂದು ಆರ್ಸೆನಿಕ್ ಖನಿಜವಾದ ರಿಯಲ್ಗರ್‌ನ ಸವೆತದ ಉಪ ಉತ್ಪನ್ ...

                                               

ರಿಕ್ಟರ್ ಮಾಪಕ

ರಿಕ್ಟರ್, ಮಾನಕ ಅಧಿಕೇಂದ್ರಗಳಲ್ಲಿ ಭೂಕಂಪನಗಳ ಪರಿಮಾಣ ವನ್ನು ಅಂದಾಜು ಮಾಡಲು ಮತ್ತು ತುಲನೆ ಮಾಡಲು ಉಪಯೋಗಿಸುವ ಅಳತೆಗೋಲು. ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್‌ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿ ...

                                               

ಅಂತಸ್ಥ ಶಕ್ತಿ

ಭೌತ ವಿಜ್ಞಾನದಲ್ಲಿ ಅಂತಸ್ಥ ಶಕ್ತಿ ಎಂದರೆ ಒಂದು ಕಾಯ ಅಥವಾ ಒಂದು ವ್ಯವಸ್ಥೆಯಲ್ಲಿರುವ ಶಕ್ತಿಯಾಗಿದ್ದು, ಒಂದು ಬಲ ಕ್ಷೇತ್ರದಲ್ಲಿ ಅದು ಇರುವ ಸ್ಥಾನದ ಮೇಲೆ ಮತ್ತು ಅದರ ಸಂರಚನೆಯ ಮೇಲೆ ಆಧಾರಿತವಾಗಿರುತ್ತದೆ. ಕೆಲಸ ಮತ್ತು ಶಕ್ತಿಯನ್ನು ಅಳೆಯುವ ಎಸ್‌ಐ ಘಟಕವು ಜೌಲ್ ಆಗಿದೆ. ೧೯ನೇ ಶತಮಾನದಲ್ಲಿ ಸ್ಕಾಟ್ ...

                                               

ಅಣುಚಲನವಾದ, ವಸ್ತುವಿನ

ವಸ್ತುವಿನ ಅಣುಚಲನವಾದ ಇದು, ಒಂದು ವಸ್ತುವು ಅಣುರೂಪದಲ್ಲಿದೆ ಮತ್ತು ಅಣುಗಳ ಯಾದೃಚ್ಛಿಕ ಚಲನೆಯ ರೂಪ ಉಷ್ಣ-ಎಂಬ ಎರಡು ಆಧಾರ ಕಲ್ಪನೆಗಳ ಸಹಾಯದಿಂದ ವಸ್ತುವಿನ ಸಮಗ್ರ ರಚನೆಯನ್ನು ವಿವರಿಸುವ ವಾದ. ಅನಿಲಗಳ ಅಣುಚಲನವಾದ, ದ್ರವಗಳ ಅಣುಚಲನವಾದ ಮತ್ತು ಘನಪದಾರ್ಥಗಳ ಅಣುಚಲನವಾದ ಎಂಬ ಮೂರು ಹಂತಗಳಲ್ಲಿ ಈ ವಿಷಯ ...

                                               

ಅಣುರಚನಾಸ್ವರೂಪ, ರಾಸಾಯನಿಕ

ರಾಸಾಯನಿಕ ಪದಾರ್ಥಗಳ ಅತ್ಯಂತ ಸಣ್ಣ ಕಣಗಳಾಗಿರುವ ಅಣುಗಳು ಒಂದೇ ಜಾತಿಯ ಅಥವಾ ಹಲವಾರು ಜಾತಿಯ ಹಲವು ಪರಮಾಣುಗಳಿಂದ ರಚಿತವಾಗಿವೆ. ಈ ಪರಮಾಣುಗಳು ರಾಸಾಯನಿಕ ಬಂಧಗಳಿಂದ ಒಂದಕ್ಕೊಂದು ಹಿಡಿಯಲ್ಪಟ್ಟಿವೆ. ಈ ಬಂಧಗಳಲ್ಲಿ ನಡುವೆ ಒಂದು ನಿರ್ದಿಷ್ಟ ಅಂತರವಿರುತ್ತದೆ. ಇದನ್ನು ಕ್ರಮವಾಗಿ ಬಂಧನ ಕೋನ ಮತ್ತು ಬಂಧನ ...

                                               

ಅಣುರೋಹಿತ

ರಾಸಾಯನಿಕ ಕ್ರಿಯೆಗೆ ಒಳಗಾಗಿ ಉರಿಯುತ್ತಿರುವ ಅನಿಲಗಳ ಜ್ವಾಲೆಯ ಬೆಳಕಿನ ರೋಹಿತ ಅವಿಚ್ಛಿನ್ನವಾಗಿ ಇರುವುದಿಲ್ಲ. ಅದು ಪ್ರಕಾಶಮಾನವಾದ ಗೆರೆಗಳ ಪರಂಪರೆಯಿಂದ ಅಥವಾ ಪಟ್ಟಿಗಳಿಂದ ಕೂಡಿರುವಂತೆ ಕಾಣುತ್ತದೆ. ಇದು ಅಣುರೋಹಿತದ ವೈಶಿಷ್ಟ್ಯ. ಪರಮಾಣುರೋಹಿತ ಹೀಗಿರುವುದಿಲ್ಲ. ಅಲ್ಲಿ ಗೆರೆಗಳು ವಿಚ್ಛಿನ್ನವಾಗಿರ ...

                                               

ಅತಿನೇರಳೆ ವಿಕಿರಣ

ಅತಿನೇರಳೆ ಕಿರಣಗಳು ದೃಷ್ಟಿಗೆ ಗೋಚರಿಸುವ ಬೆಳಕಿಗಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುತ್ತವೆ. ಈ ಕಿರಣಗಳ ತರಂಗಾಂತರವು ದೃಶ್ಯ ತರಂಗಗಳಿಗಿಂತ ಕಡಿಮೆಯಿದ್ದು ಕ್ಷ-ಕಿರಣಗಳಿಗಿಂತ ಹೆಚ್ಚಿದ್ದು 400nmರಿಂದ 10nmರ ವ್ಯಾಪ್ತಿಯಲ್ಲಿರುತ್ತದೆ. ಇವುಗಳ ಆವೃತ್ತಿಯು ಮನುಷ್ಯರು ನೇರಳೆ ಎಂದು ಗುರುತಿಸುವ ತರಂಗಗ ...

                                               

ಅತಿನೇರಿಳೆ ಕಿರಣಗಳು

ಸೂರ್ಯನ ಬೆಳಕನ್ನು ಅಶ್ರಗವೊಂದರ ಮೂಲಕ ಹಾದುಹೋಗುವಂತೆ ಮಾಡಿದರೆ ಬಿಳಿಯ ಬೆಳಕಿಗೆ ಬದಲಾಗಿ ಕಾಮನ ಬಿಲ್ಲಿನಲ್ಲಿ ಕಾಣುವಂತೆ ನೇರಿಳೆ, ನೀಲಿ, ನೀಲ, ಹಸುರು, ಕಿತ್ತಳೆ, ಹಳದಿ ಮತ್ತು ಕೆಂಪು-ಈ 7 ಬಣ್ಣಗಳು ಕಂಡುಬರುತ್ತವೆ. ಇದಕ್ಕೆ ಗೋಚರರೋಹಿತ ವಿಸಿಬಲ್ ಸ್ಪೆಕ್ಟ್ರಮ್ ಎಂದು ಹೆಸರು. ಇದರಲ್ಲಿ ಕೆಂಪುರಶ್ಮಿಯ ...

                                               

ಅತಿರಕ್ತವಿಕಿರಣ

ಹಲವು ಸಾಮಾನ್ಯ ಗುಣಗಳನ್ನುಳ್ಳ ವಿದ್ಯುದ್ಕಾಂತ ಸೂತ್ರವನ್ನು ಪರಿಪಾಲಿಸುವ ಹಲವು ರಶ್ಮಿಪುಂಜಗಳನ್ನು ಒಂದು ಪಂಗಡಕ್ಕೆ ಸೇರಿಸಿ ಇವನ್ನು ವಿದ್ಯುದಯಸ್ಕಾಂತ ರಶ್ಮಿಪುಂಜಗಳೆಂದು ಹೆಸರಿಸುತ್ತೇವೆ. ಈ ಹಲವು ರಶ್ಮಿಗಳ ಮೂಲವೂ ಕಂಡು ಹಿಡಿಯುವ ಸಾಧನಗಳಲ್ಲಿ ಕೆಲವು ಗುಣಗಳೂ ಬೇರೆ ಬೇರೆಯಾಗಿದ್ದರೂ ಇವೆಲ್ಲ ಒಂದೇ ಬ ...

                                               

ಅತ್ಯಾಕಾಶಗಳು

ಅತ್ಯಾಕಾಶಗಳು ಮನುಜರ ಕಣ್ಣಿಗೆ ಕಾಣುವ ಆಕಾಶಕ್ಕೆ ಮೂರು ಪರಿಮಾಣಗಳಿವೆ. ಇದರ ಅರ್ಥವೇನೆಂದರೆ, ಯಾವುದಾದರೊಂದು ಬಿಂದುವಿನ ಮೂಲಕ ಮೂರು ದಿಕ್ಕುಗಳಲ್ಲಿಯೂ ಪರಸ್ಪರ ಸಮಕೋನದಲ್ಲಿರುವಂತೆ ಮೂರು ರೇಖೆಗಳನ್ನು ಎಳೆಯಬಹುದು. ಆದರೆ ಈ ಮೂರು ರೇಖೆಗಳಿಗೂ ಸಮಕೋನದಲ್ಲಿರುವ ಮತ್ತೊಂದು ನಾಲ್ಕನೆಯ ದಿಕ್ಕನ್ನು ನಿರ್ಣಯಿ ...

                                               

ಅದುಮಿದ ಗಾಳಿ

ಸಾಮಾನ್ಯವಾಗಿ ಬಯಲಿನಲ್ಲಿ ಬೀಸುವ ಗಾಳಿ ಚ.ಅಂ.ಕ್ಕೆ 15 ಪೌಂಡ್ ಒತ್ತಡವನ್ನು ಉಂಟುಮಾಡುತ್ತದೆ. ಗಾಳಿಯನ್ನು ವಿಶೇಷ ರೀತಿಯ ಯಂತ್ರಸಾಧನಗಳಿಂದ ಅದುಮಿದಾಗ ಅದರ ಗಾತ್ರ ಕಡಿಮೆಯಾಗಿ, ಅದು ಉಂಟು ಮಾಡುವ ಒತ್ತಡ ಹೆಚ್ಚುತ್ತದೆ. ಅದುಮಿದ ಗಾಳಿಯನ್ನುಪಯೋಗಿಸಿಕೊಂಡು ಸುಮಾರು 200 ಬೇರೆ ಬೇರೆ ರೀತಿಯ ಯಂತ್ರಗಳನ್ನು ...

                                               

ಅದುರು ಜನನ

ಖನಿಜಗಳ ಸ್ಥಿರತೆ, ಭೂ ಚಟುವಟಿಕೆ ಮತ್ತು ಸನ್ನಿವೇಶ ಇವುಗಳನ್ನು ಅವಲಂಬಿಸಿ ಇವು ಮೈದೋರುತ್ತವೆ. ದೊರೆಯುವ ರೀತಿಯನ್ನನುಸರಿಸಿ ಅದುರು ನಿಕ್ಷೇಪಗಳನ್ನು ಸಹಜನ್ಯ ಸಿಂಜೆನಿಟಿಕ್ ಅದುರುಗಳು ಮತ್ತು ಅನುಜನ್ಯ ಎಪಿಜೆನಿಟಿಕ್ ಅದುರುಗಳು ಎಂದು ವರ್ಗೀಕರಿಸಬಹುದು. ಸಹಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳೊಡ ...

                                               

ಅಧಿಕಸಂಮರ್ದ

ಅಧಿಕಸಂಮರ್ದ ಇದು ಒಂದು ವಸ್ತು ಇನ್ನೊಂದರೊಡನೆ ಸಂಪರ್ಕದಲ್ಲಿರುವಾಗ ಒಂದರ ಮೇಲೆ ಇನ್ನೊಂದು ವಸ್ತು ಉಂಟುಮಾಡುವ ಬಲದ ಹೆಸರು ಸಂಮರ್ದ. ಒಂದು ಬಿಂದುವಿನ ಸುತ್ತಲೂ ಒಂದು ಚ.ಸೆಂ.ಮೀ. ಅಥವಾ ಒಂದು ಚ.ಅಂ. ವಿಸ್ತೀರ್ಣದ ಮೇಲೆ ಉಂಟಾಗುವ ಬಲ ಆ ಬಿಂದುವಿನಲ್ಲಿನ ಸಂಮರ್ದವನ್ನು ತಿಳಿಸುತ್ತದೆ. ಯಂತ್ರಶಿಲ್ಪಶಾಸ್ತ್ ...

                                               

ಅಧಿಧ್ವನಿಕ

ವಾಯುಗತಿ ವಿಜ್ಞಾನದಲ್ಲಿ ಶಬ್ದವೇಗವನ್ನು ಮೀರಿದ ಚಲನೆಯ ಸಂಬಂಧವಾಗಿ ಈ ಪದ ಬಳಕೆಯಲ್ಲಿದೆ. ಎರಡನೆಯ_ಮಹಾಯುದ್ಧದಲ್ಲಿ ಅತ್ಯಧಿಕ ವೇಗದ ವಿಮಾನಗಳು, ರಾಕೆಟ್ಟುಗಳು, ಜೆಟ್ ಚಾಲಿತ ಕ್ಷಿಪಣಿಗಳು--ಇವುಗಳ ಬಳಕೆಯಾದಾಗಿನಿಂದ ಈ ಪದಕ್ಕೆ ಪ್ರಾಮುಖ್ಯ ಬಂದಿದೆ.

                                               

ಅನಿರ್ದಿಷ್ಟತೆಯ ತತ್ತ್ವ

ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ವಿಜ್ಞಾನಿ ವರ್ನರ್ ಹೈಸನ್‍ಬರ್ಗ್ ಅವರು ೧೯೨೭ರಲ್ಲಿ ಮಂಡಿಸಿದ ತತ್ತ್ವ. ಆಂಗ್ಲ ಭಾಷೆಯಲ್ಲಿ ಇದು Uncertainty Principle ಎಂದು ಕರೆಯಲ್ಪಡುತ್ತದೆ. ಈ ತತ್ತ್ವದ ಪ್ರಕಾರ: ಮೂಲಕಣವೊಂದರ ಸ್ಥಿತಿ ಮತ್ತು ಗತಿ ಇವೆರಡನ್ನೂ ಏಕಕಾಲಕ್ಕೆ ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಿ ...

                                               

ಅನಿಶ್ಚಿತತ್ವನಿಯಮ

ಅನಿಶ್ಚಿತತ್ವನಿಯಮ ಶಕಲಬಲವಿಜ್ಞಾನದ ಸಾರಭೂತವಾದ ನಿಯಮ. ಇದನ್ನು ವೆರ್ನೆರ್ ಹೈಸನ್‍ಬರ್ಗ್ ಎಂಬ ಜರ್ಮನ್ ವಿಜ್ಞಾನಿ 1927ರಲ್ಲಿ ಬಹಿರಂಗಪಡಿಸಿದ.

                                               

ಅಮೃತಶಿಲೆ

ಹೆಚ್ಚು ಗಡುಸಲ್ಲದ ಈ ಶಿಲೆಯನ್ನು ಭೂಮಿಯಿಂದ ಹಲಗೆಗಳಾಗೂ ದಿಮ್ಮಿಗಳಾಗೂ ಸೀಳಿ ತೆಗೆಯಬಹುದು. ಗರಗಸದಿಂದ ಕೊಯ್ದು ಬೇಕಾದ ಅಳತೆಗಳನ್ನು ಪಡೆಯಬಹುದು. ಸಾಣೆ ಹಿಡಿದು ತುಂಬ ನಯವಾಗಿ ಹೊಳೆಯುವಂತೆ ಮಾಡಬಹುದು. ಇದು ಒಳ್ಳೆ ಅಲಂಕಾರದ ಕೆತ್ತನೆ ಕೆಲಸಕ್ಕೆ ಉಪಯುಕ್ತವಾದುದು.

                                               

ಅರೆವಾಹಕ

ವಾಹಕಗಳು ಮತ್ತು ಅವಾಹಕಗಳ ನಡುವಣ ವಿದ್ಯುತ್ ವಾಹಕತೆಯನ್ನು ಹೊಂದಿರುವ ಘನ ವಸ್ತುಗಳನ್ನು ಅರೆವಾಹಕಗಳು ಎಂದು ಕರೆಯುತ್ತಾರೆ. ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. ಸಿಲಿಕಾನ್ ಮತ್ತು ಜರ್ಮೇನಿಯಂ ಬಹುವಾಗಿ ಬಳಸಲ್ಪಡುವ ಎರಡು ಪ್ರಮುಖ ಅರೆವಾಹಕಗಳು. ಪರಿಪೂರ್ಣ ಶೂನ್ಯ ತಾಪಮಾನದಲ್ಲಿ ...

                                               

ಅಲ್ಫ ಕಣ

ಅಲ್ಫ ಕಣ ಎಂದರೆ ಒಂದು ವಿಕಿರಣಶೀಲ ಮೂಲವಸ್ತುವು ವಿಕಿರಣ ಹೊಂದುತ್ತಿರುವಾಗ ಹೊರಹೊಮ್ಮಿಸುವ ಧನವಿದ್ಯುತ್ ಅಂಶವಿರುವ ಕಣ.ಈ ಕ್ರಿಯೆಗೆ ಅಲ್ಫ ಕ್ಷಯ ಎಂದು ಹೆಸರು. ಅಲ್ಫ ಕಣವು ಹೀಲಿಯಮ್ ನ ಪರಮಾಣುವಿನಂತಿರುತ್ತದೆ.ಇದರಲ್ಲಿ ಎರಡು ಪ್ರೋಟಾನ್‌ಗಳು ಎರಡು ನ್ಯೂಟ್ರಾನ್‌ಗಳಿಗೆ ಬಲವಾಗಿ ಬೆಸೆದುಕೊಂಡಿರುತ್ತದೆ.ಆ ...

                                               

ಅವೊಗಾಡ್ರೋ ಸಂಖ್ಯೆ

ಅವೊಗಾಡ್ರೋ ಸಂಖ್ಯೆ ಯಾವುದೇ ಪದಾರ್ಥದ ಒಂದು ಮೋಲ್‌ನಲ್ಲಿರುವ ಕಣಗಳ ಸಂಖ್ಯೆ. ಅವೊಗಾಡ್ರೋ ಸಂಖ್ಯೆಗೆ ಅಳತೆ ಇಲ್ಲ, ಅದೊಂದು ಸಂಖ್ಯೆ ಮಾತ್ರ. ಇದರ ಮಹತ್ವ ಐತಿಹಾಸಿಕ. ಅವೊಗಾಡ್ರೋ ನಿಯಂತಾಕ 1971ರಿಂದ ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯ ಭಾಗವಾಗಿದೆ. ಇದು mol -1 ನಲ್ಲಿ ಹೇಳಲ್ಪಡುತ್ತದೆ ಮತ್ತು ಇದರ ಚಿ ...

                                               

ಆಮ್ಲಜನಕ ಚಕ್ರ

ವಾಯುಮಂಡಲ, ಜೀವ ಮಂಡಲ, ಭೂಚಿಪ್ಪುಗಳು ಆಮ್ಲಜನಕದ ಮುಖ್ಯ ಆಕರಗಳು. ಭೂರಾಸಾಯನಿಕ ಬದಲಾವಣೆಗಳ ಮೂಲಕ ಆಮ್ಲಜನಕವು ಈ ಆಕರಗಳ ನಡುವೆ ಆವರ್ತನಗೊಳ್ಳುವುದನ್ನ ಆಮ್ಲಜನಕ ಚಕ್ರ ಎನ್ನುತ್ತಾರೆ. ಜಲಗೋಳದಲ್ಲಿ ಆಮ್ಲಜನಕ ಚಕ್ರ ವಿಫಲವಾದಾಗ ಹೈಫೋಕ್ಸಿಕ್ ಜ಼ೋನ್ ಗಳ ನಿರ್ಮಾಣವಾಗುತ್ತದೆ. ಭೂಮಿಯ ಇಂದಿನ ವಾತಾವರಣ ಮತ್ತ ...

                                               

ಆವರ್ತದರ್ಶಕ

ಆವರ್ತದರ್ಶಕ ಆವರ್ತಿಸುತ್ತಿರುವ ಅಥವಾ ಕಂಪಿಸುತ್ತಿರುವ ಕಾಯಗಳನ್ನು ಅವು ನಿಶ್ಚಲಸ್ಥಿತಿಯಲ್ಲಿರುವಾಗಿನಷ್ಟೇ ವಿವರವಾಗಿ ವೀಕ್ಷಿಸಲು ಅನುಕೂಲಿಸುವಂತೆ ಆವರ್ತನೀಯ, ಅಂತರಾಯಿಕ ಬೆಳಕನ್ನು ಬೀರುವ ಉಪಕರಣ.

                                               

ಆವೇಗ (ಭೌತಶಾಸ್ತ್ರ)

ಭೌತಶಾಸ್ತ್ರದಲ್ಲಿ, ಆವೇಗ ಎಂದರೆ ಒಂದು ವಸ್ತುವಿನ ದ್ರವ್ಯರಾಶಿ ಹಾಗೂ ವೇಗದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ಪರಿಮಾಣ ಮತ್ತು ದಿಕ್ಕು ಎರಡನ್ನು ಹೊಂದಿರುತ್ತದೆ. m ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು v ವೇಗವಾಗಿದ್ದರೆ, ಆವೇಗ p p =m.v, ಎಸ್‍ಐ ಏಕಮಾನದಲ್ಲಿ, ಇದನ್ನ ...

                                               

ಇಂಗಾಲ ಚಕ್ರ

ಇಂಗಾಲ ಚಕ್ರ ಕೆಲವು ನಕ್ಷತ್ರಗಳಲ್ಲಿ ದ್ರವ್ಯರಾಶಿ ಅಗಾಧಶಕ್ತಿಯಾಗಿ ಪರಿವರ್ತನೆಗೊಂಡು ವಿಸರಣವಾಗುವ ಉಷ್ಣಬೀಜ ಕ್ರಿಯಾಸರಣಿಗಳು.

                                               

ಉಜ್ಜುವುದು

ಉಜ್ಜುವುದು: ವಸ್ತುವಿನ ಹೊರಮೈಯನ್ನು ನಯಗೊಳಿಸಲು ಅಥವಾ ಸ್ವಲ್ಪಭಾಗವನ್ನು ಕತ್ತರಿಸಿ ತೆಗೆಯಲು ಅನುಸರಿಸುವ ಒಂದು ವಿಧಾನ. ಲೋಹವಸ್ತುಗಳನ್ನು ಕುರಿತು ಹೇಳುವಾಗ ಸಾಮಾನ್ಯವಾಗಿ ಗ್ರೈಂಡಿಂಗ್ ಪದದ ಬಳಕೆ. ಈ ಪದವನ್ನು ಮರಮುಟ್ಟುಗಳನ್ನು ಒಪ್ಪಮಾಡುವ ಕ್ರಿಯೆಗೂ ಬಳಸುವುದುಂಟು. ಕ್ರಿಯೆ ಯಾವುದೇ ಇರಲಿ ಅದರ ಸೂತ ...

                                               

ಉಡ್ಡಯನ (ಪ್ರಾಣಿಗಳಲ್ಲಿ)

ಸೈಯುರಾಪ್ಟೆರಸ್, ಟಿರಾಮಿಸ್, ಯುಪೆಟಾರಸ್ ಮತ್ತು ಅನುಮಾಲುರಿಡೆ ಜಾತಿಗೆ ಸೇರಿದೆ, ಭಾರತ, ಮಲೇಷಿಯ, ಆಫ್ಘಾನಿಸ್ತಾನ, ಯುರೋಪ್, ಉತ್ತರ ಅಮೆರಿಕಗಳಲ್ಲಿ ಕಾಣಬಹುದು. ಹಾರುಬೆಕ್ಕಿನಂತೆ ಇದರಲ್ಲಿಯೂ ಪೆಟೆಜಿಯಂ ಬೆಳೆದಿದೆ. ಆದರೆ ಅದರಷ್ಟು ರೂಪಗೊಂಡಿಲ್ಲ. ಅರಣ್ಯವಾಸಿ, ನಿಶಾಚರಿ, ಹಾರುವಾಗ ರೆಕ್ಕೆಯ ಉಪಯೋಗವಿದೆ.

                                               

ಉಡ್ಡಯನ ವಾಹನಗಳು

ಇಸ್ರೋವು ಇಲ್ಲಿಯವರೆಗೆ ನಾಲ್ಕು ರೀತಿಯ ಉಡ್ಡಯನ ವಾಹನಗಳನ್ನು ಅಭಿವೃದ್ಧಿಪಡಿಸಿದೆ.ಅವು SLV,ASLV,PSLV ಹಾಗೂ GSLVಗಳು.ಇವುಗಳ ಮುಖ್ಯ ಕೆಲಸವೆ೦ದರೆ ದೂರಸ೦ವೇದಿ ಉಪಗ್ರಹಗಳು ಹಾಗೂ ಭಾರತೀಯ ರಾಷ್ಟ್ರೀಯ ಉಪಗ್ರಹಗಳನ್ನು ಅವುಗಳ ನಿರ್ದೀಶಿತ ಕಕ್ಷೆಗೆ ಸೇರಿಸುವುದಾಗಿದೆ. ಈ ನಾಲ್ಕು ರೀತಿಯ ಉಡ್ಡಯನ ವಾಹನಗಳಲ ...

                                               

ಒತ್ತಡ

ಒತ್ತಡ ಎಂದರೆ ಒಂದು ವಸ್ತುವಿನ ಮೇಲ್ಮೈಗೆ ಲಂಬವಾಗಿ ವಿಸ್ತೀರ್ಣದ ಪ್ರತಿ ಏಕಮಾನದಲ್ಲಿ ಪ್ರಯೋಗಿಸಲಾದ ಬಲ. ಮಾಪಕದ ಒತ್ತಡವೆಂದರೆ ಪರಿವೇಷ್ಟಕ ಒತ್ತಡಕ್ಕೆ ಸಾಪೇಕ್ಷವಾಗಿರುವ ಒತ್ತಡ. ಪ್ಯಾಸ್ಕಲ್ ಒತ್ತಡದ ಎಸ್ಐ ಏಕಮಾನವಾಗಿದೆ. ಒತ್ತಡವು ಒಂದು ಅದಿಶ ಪರಿಮಾಣವಾಗಿದೆ. ಒತ್ತಡವನ್ನು ಸಾಮಾನ್ಯವಾಗಿ ಒಂದು ಒತ್ತ ...

                                               

ಕಣ

ಭೌತಿಕ ವಿಜ್ಞಾನಗಳಲ್ಲಿ, ಕಣ ವು ಚಿಕ್ಕ ಸ್ಥಳೀಕರಿಸಲ್ಪಟ್ಟ ವಸ್ತು ಮತ್ತು ಇದಕ್ಕೆ ಘನ ಅಳತೆ ಅಥವಾ ದ್ರವ್ಯರಾಶಿಯಂತಹ ಹಲವು ಭೌತಿಕ ಗುಣಲಕ್ಷಣಗಳನ್ನು ಹೊಂದಿಸಬಹುದು. ಈ ಶಬ್ದದ ಅರ್ಥವು ಸಾಕಷ್ಟು ಸಾರ್ವತ್ರಿಕವಾಗಿದೆ, ಮತ್ತು ಇದನ್ನು ವಿವಿಧ ವೈಜ್ಞಾನಿಕ ಕ್ಷೇತ್ರಗಳ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಲಾಗು ...

                                               

ಕಣ ಭೌತಶಾಸ್ತ್ರ

ಕಣ ಭೌತಶಾಸ್ತ್ರ ವು ವಸ್ತುವಿನ ಮೂಲಕಣಗಳ ರಚನೆ ಹಾಗೂ ವಿಕಿರಣಗಳ ಕುರಿತ ಸಂಶೋಧನೆಯ ಭೌತಶಾಸ್ತ್ರದ ವಿಭಾಗ. ವಿಜ್ಞಾನಿಗಳು ವಸ್ತುವಿನ ಮೂಲಕಣಗಳಾದ ಪ್ರೋಟಾನ್, ನ್ಯೂಟ್ರಾನ್ ಹಾಗೂ ಎಲೆಕ್ಟ್ರಾನ್ ಇನ್ನೂ ಮೂಲಭೂತ ಕಣಗಳಿಂದ ಮಾಡಲ್ಪಟ್ಟಿರುವುದನ್ನು ಅರಿತು ಅದರ ಕುರಿತ ಹೆಚ್ಚಿನ ತಿಳುವಳಿಕೆಗಾಗಿ ಹಲವಾರು ಸಂಶೋ ...

                                               

ಕರಗುವ ತಾಪಮಾನ

ಕರಗುವ ತಾಪಮಾನ ಎಂದರೆ ಒಂದು ಘನ ವಸ್ತುವು ತನ್ನ ಸ್ಥಿತಿಯನ್ನು ಬದಲಿಸಿ ದ್ರವರೂಪಕ್ಕೆ ತಿರುಗಲು ಬೇಕಾಗುವ ತಾಪಮಾನ.ಈ ತಾಪಮಾನದಲ್ಲಿ ವಸ್ತುವಿಘನ ಮತ್ತು ದ್ರವರೂಪಗಳು ಸಮತೋಲನದಲ್ಲಿರುತ್ತವೆ.ಕರಗುವ ತಾಪಮಾನವು ಒತ್ತಡವನ್ನು ಅನುಸರಿಸಿರುತ್ತದೆ.ಆದುದರಿಂದ ಕರಗುವ ತಾಪಮಾನವನ್ನು ಸೂಚಿಸುವಾಗ ಪ್ರಮಾಣೀಕೃತ ಉಷ ...

                                               

ಕಾಂತ ವಿಘಟನೆ

ಕಾಂತ ವಿಘಟನೆ ಕಾಂತಗಳ ಉಪಯೋಗದಿಂದ ಕಬ್ಬಿಣ ಮುಂತಾದ ಕಾಂತಾಕರ್ಷಿತ ವಸ್ತುಗಳನ್ನು ಒಂದು ಮಿಶ್ರಣದಿಂದ ಬೇರ್ಪಡಿಸುವ ಕ್ರಿಯೆ ಮ್ಯಾಗ್ನೆಟೆಕ್ ಸೆಪರೇಷನ್. ಕೈಗಾರಿಕೆಯಲ್ಲಿ ಅನೇಕ ಘನಪದಾರ್ಥಗಳನ್ನು ಜಜ್ಜಿ ಪುಡಿಮಾಡಿ ಪದಾರ್ಥದ ಉಪಯುಕ್ತತೆಯನ್ನು ಹೆಚ್ಚಿಸುವ ಸಂದರ್ಭಗಳಿರುತ್ತವೆ. ಇದಕ್ಕಾಗಿ ನಿರ್ಮಿತವಾದ, ಜ ...

                                               

ಕೆಲಸ

ಭೌತಶಾಸ್ತ್ರದಲ್ಲಿ, ಒಂದು ವಸ್ತುವಿನ ಮೇಲೆ ಬಲ ಪ್ರಯೋಗಿಸಲ್ಪಟ್ಟು, ಆ ವಸ್ತು ಬಲ ಪ್ರಯೋಗಿಸಿದ ದಿಕ್ಕಿನಲ್ಲಿ ಸ್ಥಾನಪಲ್ಲಟಗೂಂಡಿದ್ದರೆ, ಬಲವು ಕೆಲಸ ಮಾಡಿದೆ ಎನ್ನಲಾಗುವುದು. ಉದಾಹರಣೆಗೆ, ಒಂದು ಚಂಡನ್ನು, ನೆಲದಿಂದ ಎತ್ತರ ಹಿಡಿದು ಬಿಟ್ಟಾಗ, ಅದು ನೆಲಕ್ಕೆ ಬೀಳುತ್ತದೆ, ಮತ್ತು ಅಲ್ಲಿ ಆಗಿರುವ ಕೆಲಸವು ...

                                               

ಕೇ೦ದ್ರಾಭಿಮುಖ ಬಲ

ವೃತ್ತೀಯ ಪಥದಲ್ಲಿ ಕಾಯವು ಚಲಿಸುತ್ತಿದ್ದಾಗ ವೃತ್ತದ ಕೇ೦ದ್ರದೆಡೆಗೆ ಪ್ರೇರಿತವಾಗುವ ತ್ರಿಜ್ಯೀಯ ಬಲವನ್ನು ಆ ಕಾಯದ ಮೇಲೆ ವರ್ತಿಸುವ ಕೇ೦ದ್ರಾಭಿಮುಖ ಬಲವೆ೦ದು ವ್ಯಾಖಿಸಬಹುದು. ಏಕರೂಪಿ ವೃತ್ತೀಯ ಚಲನೆ ಯ ದಿಕ್ಕಿನಲ್ಲಿ ಸತತ ಬದಲಾವಣೆ ಇರುತ್ತದೆ. ಆದುದರಿ೦ದ ನ್ಯೂಟನ್‍ನ ಚಲನೆಯ ಮೊದಲ ನಿಯಮದನ್ವಯ ವೇಗೋತ್ ...

                                               

ಕ್ವಾಂಟಮ್ ಗಣಕಯಂತ್ರ

ಕ್ವಾಂಟಮ್ ಗಣಕಯಂತ್ರ ವು ದತ್ತದ ಮೇಲೆ ಕಾರ್ಯಗಳನ್ನು ನಡೆಸಲು ಅಧಿನಿವೇಶನ ಮತ್ತು ತೊಡಕಿನಂಥ ಕ್ವಾಂಟಮ್ ಯಂತ್ರಶಾಸ್ತ್ರೀಯ ವಿದ್ಯಮಾನಗಳನ್ನು ನೇರ ಬಳಕೆ ಮಾಡುವ ಒಂದು ಗಣನಾ ಸಾಧನ. ಕ್ವಾಂಟಮ್ ಗಣಕಯಂತ್ರಗಳು ವಿದ್ಯುನ್ನಿಯಂತ್ರಕಗಳ ಮೇಲೆ ಆಧಾರಿತವಾದ ಅಂಕೀಯ ಗಣಕಯಂತ್ರಗಳಿಗಿಂತ ಬೇರೆಯಾಗಿವೆ. ಅಂಕೀಯ ಗಣಕಯಂ ...

                                               

ಕ್ವಾಂಟಮ್ ಭೌತಶಾಸ್ತ್ರ

ಕ್ವಾಂಟಮ್ ಭೌತಶಾಸ್ತ್ರ ವು ನಿಸರ್ಗದಲ್ಲಿ ಅಣುವಿನ ಗಾತ್ರ ಮತ್ತು ಅದಕ್ಕಿಂತ ಚಿಕ್ಕದಾದ ಕಣಗಳ ಅಧ್ಯಯನ ನಡೆಸುವ ಭೌತಶಾಸ್ತ್ರದ ಒಂದು ಭಾಗ. ದೊಡ್ಡ ಗಾತ್ರಗಳಲ್ಲಿ ಕಾಣಿಸುವ ಭೌತಿಕ ಪ್ರಕ್ರಿಯೆಗಳಿಗೆ ಹೋಲಿಸಿದರೆ, ಈ ಚಿಕ್ಕ ಗಾತ್ರಗಳಲ್ಲಿನ ಪ್ರಕ್ರಿಯೆಗಳು ಅತ್ಯಂತ ಭಿನ್ನವಾಗಿರುತ್ತವೆ. ಅಲ್ಬರ್ಟ್ ಐನ್‍ಸ್ಟ ...

                                               

ಗಾಳಿ ಶಕ್ತಿ

ಗಾಳಿಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು, ಗಾಳಿಯ ಹರಿವಿನಿಂದ ಟರ್ಬೈನ್ಗಳನ್ನು ತಿರುಗಿಸುವುದರ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ.ಇದು ನವೀಕರಿಸಬೇಕಾದ ಶಕ್ತಿಯ ಸಂಪನ್ಮೂಲವಾಗಿದೆ ಮತ್ತು ಇತರ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲ್ ಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹ ...

                                               

ತರಂಗ

ತರಂಗ ಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ...

                                               

ತೂಗಾಟ

ತೂಗಾಟ ಎಂದರೆ ವಿಶಿಷ್ಟವಾಗಿ ಕಾಲದಲ್ಲಿ, ಒಂದು ಕೇಂದ್ರ ಮೌಲ್ಯದ ಸುತ್ತಮುತ್ತ ಅಥವಾ ಎರಡು ಅಥವಾ ಹೆಚ್ಚು ಭಿನ್ನ ಸ್ಥಿತಿಗಳ ನಡುವೆ ಯಾವುದೋ ಪರಿಮಾಣದ ಪುನರಾವರ್ತಿತ ವ್ಯತ್ಯಯನ. ಕಂಪನ ಪದವನ್ನು ನಿಖರವಾಗಿ ಯಾಂತ್ರಿಕ ತೂಗಾಟವನ್ನು ವರ್ಣಿಸಲು ಬಳಸಲಾಗುತ್ತದೆ. ತೂಗಾಟದ ಪರಿಚಿತ ಉದಾಹರಣೆಗಳೆಂದರೆ ತೂಗಾಡುವ ...

                                               

ದ್ಯುತಿ ವಿದ್ಯುತ ಪರಿಣಾಮಗಳು

ಕೆಲವು ಲೋಹಗಳ ಮೇಲೆ ವಿಕಿರಣ ಕಿರಣಗಳು ಬಿದ್ದಾಗ ಆ ಲೋಹಗಳು ಇಲೆಕ್ಟ್ರಾನಗಳನ್ನು ಹೊರ ಸೂಸುತ್ತವೆ.ಇದೇ ದ್ಯುತಿ ವಿದ್ಯುತ ಪರಿಣಾಮ.ಸೋಡಿಯಂ,ಪೋಟ್ಯಾಸಿಯಮ್ ಮುಂತಾದ ಕ್ಷಾರ ಲೋಹಗಳ ಮೇಲೆ ದೃಗ್ಗೋಚರ ಬೆಳಕು ಬಿದ್ದಾಗ ಈ ಪರಿಣಾಮ ಕಂಡು ಬರುತ್ತದೆ.ಸತು ಮತ್ತೀತರ ಲೋಹಗಳ ಮೇಲೆ ಅತಿನೇರಳೆಅಥವಾ X-ಕಿರಣಗಳು ಬಿದ್ದ ...

                                               

ನಿರಪೇಕ್ಷ ಶೂನ್ಯ

ನಿರಪೇಕ್ಷ ಶೂನ್ಯ ಸೈದ್ಧಾಂತಿಕವಾಗಿ,ಯಾವುದೇ ಪದಾರ್ಥದ ಅಣು,ಪರಮಾಣುಗಳು ಚಲನ ರಹಿತವಾಗಿರುವ,ಹಾಗಾಗಿ ಉಷ್ಣರಹಿತವಾಗಿರುವ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಉಷ್ಣತೆಯ ಅಂಗೀಕೃತ ಬೆಲೆ -೨೭೩.೧೫ ಡಿ.ಸೆಲ್ಸಿಯಸ್. ಕೆಲ್ವಿನ್ ಮಾಪಕದಲ್ಲಿ ಋಣಮೌಲ್ಯವಿಲ್ಲದ ಕಾರಣ ಶೂನ್ಯ ಬಿಂದು. ಪ್ರಯೋಗಶಾಲೆಗಳಲ್ಲಿ ಈ ಮಿತಿಯ ಸಮೀಪ ...

                                               

ಪರಮಾಣು ತೂಕ

ಪರಮಾಣು ತೂಕ ಅಥವಾ ಸಾಪೇಕ್ಷಿಕ ಪರಮಾಣು ದ್ರವ್ಯರಾಶಿ ಯು "ಒಂದು ನಿರ್ದಿಷ್ಟ ಮೂಲದ ಧಾತುವಿನ ಸರಾಸರಿ ಪರಮಾಣುವಿನ ದ್ರವ್ಯರಾಶಿಯು ಬೀಜಕೇಂದ್ರ ಮತ್ತು ಇಲೆಕ್ಟ್ರಾನ್‌ಗಳು ಸಾಮಾನ್ಯ ಸ್ಥಿತಿಯಲ್ಲಿರುವ ಕಾರ್ಬನ್-12ನ ದ್ರವ್ಯರಾಶಿಯ ​ 1 ⁄ 12 ಭಾಗಕ್ಕೆ ಇರುವ ಅನುಪಾತ." ಇದರ ಚಿಹ್ನೆ A r. ಧಾತುಗಳಲ್ಲಿನ ಪರ ...

                                               

ಪರಮಾಣು ಭೌತಶಾಸ್ತ್ರ

ಪರಮಾಣು ಭೌತಶಾಸ್ತ್ರ ಎಂದರೆ ಅಣು ಮತ್ತು ಪರಮಾಣುಗಳ ರಚನೆಯ ಬಗ್ಗೆ ಇರುವ ಭೌತಶಾಸ್ತ್ರದ ವಿಭಾಗ. ನಿರ್ದಿಷ್ಟವಾಗಿ ಪರಮಾಣುವಿನ ರಚನೆ, ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್‍ಗಳ ಚಲನೆ, ಪಥಗಳ ಅಧ್ಯಯನ, ಶಕ್ತಿಯ ಅಧ್ಯಯನಗಳನ್ನೊಳಗೊಂಡಿದೆ. ಪರಮಾಣು ಭೌತಶಾಸ್ತ್ರವು ಪರಮಾಣುವನ್ನು, ಎಲೆಕ್ಟ್ರಾನುಗಳು ಹಾಗು ...

                                               

ಪರಮಾಣು ಶಕ್ತ್ತಿ ಮತ್ತು ವಿಕಿರಣ

ಬಹಳ ಹಿಂದಿನಿಂದಲೂ ಜನರು ತಮ್ಮ ಸುತ್ತಮುತ್ತ ಇರುವ ಎಲ್ಲಾ ವಸ್ತುಗಳು ಮೂಲಭೂತವಾಗಿ ಯಾವುದರಿಂದ ಮಾಡಲ್ಪಟ್ಟಿವೆಯೆಂಬ ಕುತೂಹಲವನ್ನು ಹೊಂದಿದ್ದರು.ವೈಜ್ನಾನಿಕವಾಗಿ, ಎಲ್ಲ ವಸ್ತುಗಳು ಅಣು, ಪರಮಾಣುಗಳಿಂದ ಮಾಡಲ್ಪಟ್ಟಿವೆ.ಪರಮಾಣು ಎಷ್ಟು ಚಿಕ್ಕದಾಗಿದೆ ಎಂದರೆ ಸುಮಾರು ಹತ್ತು ಕೋಟಿ ಪರಮಾಣುಗಳನ್ನು ಒಂದಕ್ಕೊ ...

                                               

ಪರಮಾಣು ಸಂಖ್ಯೆ

ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ, ಪರಮಾಣು ಸಂಖ್ಯೆ ಯು ಒಂದು ಪರಮಾಣುವಿನ ಪರಮಾಣು ಬೀಜದಲ್ಲಿ ಕಾಣಲಾದ ಧನವಿದ್ಯುತ್ಕಣಗಳ ಸಂಖ್ಯೆ ಮತ್ತು ಹಾಗಾಗಿ ಅದು ಪರಮಾಣು ಬೀಜದ ವಿದ್ಯುದಾವೇಶ ಸಂಖ್ಯೆಗೆ ತದ್ರೂಪವಾಗಿದೆ. ಇದನ್ನು ಸಾಂಪ್ರದಾಯಿಕವಾಗಿ Z ಸಂಕೇತದಿಂದ ಚಿತ್ರಿಸಲಾಗುತ್ತದೆ. ಪರಮಾಣು ಸಂಖ್ಯೆಯು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →