Топ-100

ⓘ Free online encyclopedia. Did you know? page 156



                                               

ಕಡಪ ಜಿಲ್ಲೆ

ಕದಪ್ಪ ಜಿಲ್ಲೆಯು ರಾಯಲಾಸೀಮಾದ ಕೇಂದ್ರವಾಗಿರುವುದರಿಂದ ಕೇಂದ್ರೀಯವಾಗಿ ನೆಲೆಗೊಂಡಿದೆ ಮತ್ತು ರಾಯಲಾಸೀಮಾದ ೪ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿದೆ. ಜಿಲ್ಲೆಯು ಅದ್ಭುತ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಕಡಪಾ ಜಿಲ್ಲೆಯು ಭಾರತದ ಆಂಧ್ರಪ್ರದೇಶದ ೧೩ ಜಿಲ್ಲೆಗಳಲ್ಲಿ ಒಂದಾಗಿದ ...

                                               

ಕೊಮ್ರಂ ಭೀಮ್ ಅಸಿಫಾಬಾದ್ ಜಿಲ್ಲೆ

1905 ರಲ್ಲಿ ಇದು ಒಂದು ಜಿಲ್ಲೆಯಾಗಿತ್ತು, ನಂತರ ಇದನ್ನು ಅದಿಲಾಬಾದ್ ಜಿಲ್ಲೆಯಲ್ಲಿ ವಿಲೀನಗೊಳಿಸಲಾಯಿತು. 1913 ರಲ್ಲಿ, ಆದಿಲಾಬಾದ್ಗೆ 1941 ರಲ್ಲಿ ಸ್ಥಾನಮಾನ ಕಳೆದುಕೊಂಡಿರುವುದಕ್ಕೆ ಮುಂಚಿತವಾಗಿ ಪ್ರಧಾನ ಕಚೇರಿಯಾಗಿ ಇದನ್ನು ಮಾಡಲಾಯಿತು. ಗೊಂದ್ ಹುತಾತ್ಮ ಕುಮ್ರಾಮ್ ಭೀಮ್ ರವರ ನಂತರ ಇದನ್ನು ಮರುನ ...

                                               

ಗೋರಖಪುರ ಜಿಲ್ಲೆ

ಉತ್ತರ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹಿಮಾಲಯದ ದಕ್ಷಿಣದ ತಪ್ಪಲಿನಲ್ಲಿರುವ ಈ ಜಿಲ್ಲೆ ಬಹುತೇಕ ಸಮಭೂಮಿ. ಅಲ್ಲಲ್ಲಿ ಕೆಲವು ಮರಳುಗುಡ್ಡೆಗಳಿವೆ. ರಾಪ್ತಿ, ಆಮೀ ಮತ್ತು ಘಾಘ್ರ ನದಿಗಳು ಇಲ್ಲಿ ಹರಿಯುತ್ತವೆ. ಉತ್ತರದಲ್ಲಿ ಅಲ್ಲಲ್ಲಿ ಕಾಡುಗಳುಂಟು. ಬೇಸಿಗೆಯಲ್ಲಿ ಹೆಚ್ಚು ಸೆಕೆಯಾಗುವುದಿಲ್ಲ. ವಾರ್ಷಿಕ ಮ ...

                                               

ಜಗಿತ್ಯಾಲ ಜಿಲ್ಲೆ

ಜಗಿತ್ಯಾಲ ಜಿಲ್ಲೆಯು ಭಾರತದ ತೆಲಂಗಾಣ ರಾಜ್ಯ ಉತ್ತರ ಭಾಗದಲ್ಲಿದೆ. ಜಗಿತ್ಯಾಲ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಇದು ರಾಜ್ಯದ ಜಿಲ್ಲೆಗಳ ಮರು-ಸಂಘಟನೆಯ ಮೊದಲು ಕರಿಮ್ನಗರ್ ಜಿಲ್ಲೆಯ ಒಂದು ಭಾಗವಾಗಿತ್ತು.

                                               

ಜನಗಾಮ್ ಜಿಲ್ಲೆ

ಜನಗಾಮ್ ಜಿಲ್ಲೆ ಜಿಲ್ಲೆಯು ಭಾರತದ ರಾಜ್ಯವಾದ ತೆಲಂಗಾಣ ಜಿಲ್ಲೆಯಾಗಿದೆ. ಇದು ರಾಜ್ಯದ ಜಿಲ್ಲೆಗಳ ಮರು-ಸಂಘಟನೆಗೆ ಮುಂಚೆಯೇ ವಾರಂಗಲ್ ಜಿಲ್ಲೆಯ ಮತ್ತು ನಲ್ಗೊಂಡ ಜಿಲ್ಲೆಯ ಭಾಗವಾಗಿತ್ತು.ಸೂರ್ಯಪೇಟ್, ಯಾದದ್ರಿ, ಸಿದ್ದಪೇಟ್, ವಾರಂಗಲ್ ಗ್ರಾಮೀಣ, ವಾರಂಗಲ್ ನಗರ, ಮಹಾಬೂಬಬಾದ್ ಜಿಲ್ಲೆಗಳೊಂದಿಗೆ ಜಿಲ್ಲೆಯ ...

                                               

ದಾವಣಗೆರೆ

{{#if:| ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು "ದೇವನಗರಿ" ಅದು ಕಾಲ ಕ್ರಮೇಣ ದಾವಣಗೆರೆ ಆಯಿತು ...

                                               

ನೀಲಗಿರಿ ಜಿಲ್ಲೆ

{{#if:| ನೀಲಗಿರಿ ಜಿಲ್ಲೆ ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿದೆ. ನೀಲಗಿರಿ ಎಂಬುದು ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಗಡಿಯುದ್ದಕ್ಕೂ ಹರಡಿರುವ ಪರ್ವತಗಳ ಶ್ರೇಣಿಗೆ ನೀಡಲಾದ ಹೆಸರು. ನೀಲಗಿರಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲಾಗಿದೆ. ನ ...

                                               

ಭದ್ರಾದ್ರಿ ಕೊಥಗುಡೆಮ್ ಜಿಲ್ಲೆ

ಭದ್ರಾದ್ರಿ ಕೊಥಗುಡೆಮ್ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಪೂರ್ವ ಭಾಗದ ಜಿಲ್ಲೆಯಾಗಿದೆ. ಕೋಥಗುಡೆಮ್ ಪಟ್ಟಣವು ಜಿಲ್ಲೆಯ ಮುಖ್ಯ ಕೇಂದ್ರವಾಗಿದೆ. ಇದು ರಾಜ್ಯದ ಜಿಲ್ಲೆಗಳ ಮರು-ಸಂಘಟನೆಗೆ ಮುಂಚಿತವಾಗಿ ಖಮ್ಮಂ ಜಿಲ್ಲೆಯ ಒಂದು ಭಾಗವಾಗಿತ್ತು. ಈ ಜಿಲ್ಲೆಯಲ್ಲಿ 24 ಮಂಡಲ್ಗಳಾಗಿ ಮತ್ತು 2 ಆದಾಯ ವಿಭಾಗಗಳು ಕ ...

                                               

ಮಧೆಪುರ ಜಿಲ್ಲೆ

ಮಾಧೆಪುರ ಜಿಲ್ಲೆಯು ಬಿಹಾರ ರಾಜ್ಯದ ಮೂವತ್ತೆಂಟು ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಮಾಧೆಪುರ ಪಟ್ಟಣವು ಈ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಮಾಧೆಪುರ ಜಿಲ್ಲೆಯು ಕೊಸಿ ವಿಭಾಗದ ಒಂದು ಭಾಗವಾಗಿದೆ. ಮಾಧೆಪುರ ಮಿಥಿಲಾ ಪ್ರದೇಶದ ಭಾಗವಾಗಿದೆ ಮತ್ತು ಇಲ್ಲಿಯ ಜನರು ಮೈಥಿಲಿ ಭಾಷೆಯನ್ನು ಮಾತನಾಡುತ್ತಾರೆ.

                                               

ರಂಗಾ ರೆಡ್ಡಿ ಜಿಲ್ಲೆ

ರಂಗಾ ರೆಡ್ಡಿ ಜಿಲ್ಲೆಯು ತೆಲಂಗಾಣ ರಾಜ್ಯದಲ್ಲಿನ 31 ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆಯ ಪ್ರಧಾನ ಕಚೇರಿ ಹೈದರಾಬಾದ್ನಲ್ಲಿದೆ. ಈ ಜಿಲ್ಲೆಯನ್ನು ಆಂಧ್ರಪ್ರದೇಶದ ಮಾಜಿ ಉಪ ಮುಖ್ಯಮಂತ್ರಿ ಕೊಂಡ ವೆಂಕಟ ರಂಗ ರೆಡ್ಡಿ ಅವರ ಹೆಸರನ್ನಿಡಲಾಗಿದೆ.

                                               

ವೆಲ್ಲೂರು ಜಿಲ್ಲೆ

{{#if:| ವೆಲ್ಲೂರು ಜಿಲ್ಲೆ ಭಾರತದ ತಮಿಳುನಾಡು ರಾಜ್ಯದ 37 ಜಿಲ್ಲೆಗಳಲ್ಲಿ ಒಂದು. ತಮಿಳುನಾಡಿನ ಉತ್ತರ ಭಾಗವನ್ನು ರೂಪಿಸುವ ಎಂಟು ಜಿಲ್ಲೆಗಳಲ್ಲಿ ಇದು ಒಂದು. ಇದು ತಮಿಳುನಾಡಿನ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ವೆಲ್ಲೂರು ನಗರವು ಈ ಜಿಲ್ಲೆಯ ಪ್ರಧಾನ ಕೇಂದ್ರವಾಗಿದೆ. 2011ರ ಪ್ರಕಾರ, ಜಿಲ್ಲೆಯು ...

                                               

ಸೇಲಂ ಜಿಲ್ಲೆ

{{#if:| ದಕ್ಷಿಣ ಭಾರತದ ತಮಿಳುನಾಡಿನ ಒಂದು ಜಿಲ್ಲೆ ಸೇಲಂ ಜಿಲ್ಲೆ. ತಮಿಳುನಾಡಿನಲ್ಲಿ ಧರ್ಮಪುರಿವನ್ನು ಪ್ರತ್ಯೇಕಿಸುವ ಮೊದಲು ಸೇಲಂ ದೊಡ್ಡ ಜಿಲ್ಲೆಯಾಗಿತ್ತು. ಜಿಲ್ಲೆಯನ್ನು ಈಗ ಪ್ರತ್ಯೇಕ ಜಿಲ್ಲೆಯ ಧರ್ಮಪುರಿ, ಕೃಷ್ಣಗಿರಿ, ನಾಮಕ್ಕಲ್ನಲ್ಲಿ ವಿಭಜಿಸಲಾಗಿದೆ.ಸಲೆಮ್ ಜಿಲ್ಲೆಯು ಭಾರತದಲ್ಲಿ ವಾಸಿಸಲು ಅ ...

                                               

ಕೋಸಿ ನದಿ

ಕೋಸಿ ನದಿ ಇದು ನೇಪಾಳದಲ್ಲಿ ಹುಟ್ಟಿ ಬಿಹಾರದ ಮೂಲಕ ಹರಿದು ಗಂಗೆಯನ್ನು ಸೇರುವ ಒಂದು ನದಿಯಾಗಿದೆ. ಮಳೆಗಾಲದಲ್ಲಿ ಈ ನದಿಯು ಅನೇಕ ಬಾರಿ ಪ್ರವಾಹಗಳನ್ನು ಉಂಟುಮಾಡುವುದರಿಂದ ಈ ನದಿಯನ್ನು ಬಿಹಾರದ ದುಃಖ ಎಂದು ಕರೆಯಲಾಗುತ್ತದೆ.

                                               

ತೀಸ್ತಾ ನದಿ

ತೀಸ್ತಾ ನದಿ ಯು ಪೂರ್ವ ಹಿಮಾಲಯದಲ್ಲಿ ಹುಟ್ಟುವ ೩೧೫ ಕಿ.ಮಿ. ಉದ್ದದ ನದಿಯಾಗಿದೆ. ಇದು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಪ್ರವೇಶಿಸುತ್ತದೆ. ಇದು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ನಡುವಿನ ಗಡಿರೇಖೆಯನ್ನು ರೂಪಿಸುತ್ತದೆ. ಅದರ ಮಾರ್ಗದಲ್ ...

                                               

ಪೆರಿಯಾರ್ ನದಿ

ಪೆರಿಯಾರ್ ಭಾರತದ ಕೇರಳ ರಾಜ್ಯದ ಅತಿ ಉದ್ದದ ನದಿ ಮತ್ತು ರಾಜ್ಯದಲ್ಲಿ ಅತಿದೊಡ್ಡ ವಿಸರ್ಜನೆ ಸಾಮರ್ಥ್ಯವನ್ನು ಹೊಂದಿರುವ ನದಿ. ಇದು ಈ ಪ್ರದೇಶದ ಕೆಲವೇ ದೀರ್ಘಕಾಲಿಕ ನದಿಗಳಲ್ಲಿ ಒಂದಾಗಿದೆ ಮತ್ತು ಹಲವಾರು ಪ್ರಮುಖ ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಪೆರಿಯಾರ್ ಕೇರಳದ ಆರ್ಥಿಕತೆಗೆ ಅತ್ಯಂತ ...

                                               

ಭದ್ರಾ ನದಿ

ಭದ್ರಾ ನದಿ ಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಭದ್ರಾ ನದಿಯು ಪಶ್ಚಿಮಘಟ್ಟದ ಭದ್ರಾ ನದಿಯು ವರಾಹ ಪರ್ವತದ ತಪ್ಪಲಿನಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದ ...

                                               

ಭಾರತೀಯ ನದಿಗಳ ಪಟ್ಟಿ

ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾ ಸಾಗರದ ವರೆಗೂ ಮತ್ತು ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದ ವರೆಗೂ ಹರಿಯುವ ನದಿಗಳ ಪಟ್ಟಿಯನ್ನು ನೀಡಲಾಗಿದೆ. ಭಾರತದ ಮುಖ್ಯ ಹಾಗೂ ದೊಡ್ಡ ನದಿಗಳೆಂದರೆ: ಅರಬ್ಬಿ ಸಮುದ್ರವನ್ನು ಸೇರುವ ನದಿಗಳು: ನರ್ಮದಾ, ತಪತಿ, ಸಾಬರಮತಿ, ಶರಾವತಿ. ಬಂಗಾಳ ಕೊಲ್ಲಿಯನ್ನ ...

                                               

ಯಮುನಾ

ಯಮುನಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಯಮುನೆಯ ಉಗಮಸ್ಥಾನ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ. ಯಮುನೋತ್ರಿಯಿಂದ ಸುಮಾರು ೧೩೭೦ ಕಿ.ಮೀ. ಪ್ರವಹಿಸಿದ ನಂತರ ಉತ್ತರಪ್ರದೇಶದ ಅಲಹಾಬಾದ್ ದಲ್ಲಿ ಯಮುನಾ ನದಿಯು ಗಂಗಾ ನದಿಯನ್ನು ಕೂಡಿಕೊಳ್ಳುತ್ತದೆ. ತನ್ನ ಹಾದಿಯಲ್ಲಿ ಯಮುನೆಯು ಉ ...

                                               

ಅಜ್ಮೇರ್

ಅಜ್ಮೇರ್ ಇದು ರಾಜಸ್ಥಾನ ರಾಜ್ಯದ ಒಂದು ಪ್ರಮುಖ ಪಟ್ಟಣ. ರಾಜಸ್ಥಾನದ ಐದನೆಯ ದೊಡ್ಡ ಪಟ್ಟಣವಾಗಿದೆ. ಇದು ಅಜ್ಮೇರ್ ಜಿಲ್ಲೆಯ ಮುಖ್ಯಸ್ಥಳವಾಗಿಯೂ, ರಾಜಸ್ಥಾನ ರಾಜ್ಯದಲ್ಲಿ ಮಧ್ಯಭಾಗದಲ್ಲಿದ್ದು ವ್ಯಾಪಾರ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲ್ಲಿ ಸೂಫಿ ಸಂತ ಕ್ವಾಜಾ ಮೊಯ್ನುದ್ದೀನ್ ಚಿಸ್ತಿ ಯ ಪೂಜಾ ಸ್ ...

                                               

ಆನೆಗುಡ್ಡೆ ವಿನಾಯಕ ದೇವಸ್ಥಾನ

ಆನೆಗುಡ್ಡೆ ವಿನಾಯಕ ದೇವಸ್ಥಾನವು ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದ ...

                                               

ಇಡಗುಂಜಿ ವಿನಾಯಕ ದೇವಸ್ಥಾನ

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. ೬೬ ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ ...

                                               

ದೇವರಾಯನ ದುರ್ಗ

ದೇವರಾಯನದುರ್ಗ ತುಮಕೂರಿನಿಂದ ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ...

                                               

ದೊಡ್ಡಗದ್ದವಳ್ಳಿ

ದೊಡ್ಡಗದ್ದವಳ್ಳಿ ಯುಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ ೧೬ ಕಿ.ಮೀ. ಸಾಗಿದರೆ ದೊಡ್ಡಗದ್ದವಳ್ಳಿ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣ ...

                                               

ಮಂತ್ರಾಲಯ

ಮಂತ್ರಾಲಯ ವು ಆಂಧ್ರ ಪ್ರದೇಶ ದಲ್ಲಿ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ. ತುಂಗಭದ್ರಾ ನದಿಯ ದಂಡೆಯಲ್ಲಿದೆ

                                               

ಯೆಡಿಯೂರು

ಯೆಡಿಯೂರು ಕರ್ನಾಟಕದ ತುಮಕೂರು ಜಿಲ್ಲೆಯ ಒಂದು ಊರು. ಬೆಂಗಳೂರಿನಿಂದ ಸುಮಾರು ೯೫ ಕಿ.ಮಿ. ದೂರದಲ್ಲಿದೆ. ಯೆಡಿಯೂರಿನಲ್ಲಿ ವೀರಶೈವರ ಪ್ರಮುಖ ಪುಣ್ಯಕ್ಷೇತ್ರವಾದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ದೇವಸ್ಥಾನವೆಂದು ಕರೆಯಲ್ಪಟ್ಟರೂ, ಇಲ್ಲಿರುವುದು ಶ್ರೀ ತೊಂಟದ ಸಿದ್ಧಲಿಂಗರವರ ನಿರ್ವಿ ...

                                               

ಶೃಂಗೇರಿ

{{#if:| ಶೃಂಗೇರಿ ಯು,ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲುಕು. ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮ ...

                                               

ಶ್ರವಣಬೆಳಗೊಳ

ಶ್ರವಣಬೆಳಗೊಳ Shravanabelagola ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮೮"೧೮ ಮೀಟರ್ ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿದೆ. ಜೈನ ಧಾರ್ಮಿಕ ಕೇಂದ್ರವಾಗಿದೆ.

                                               

ಏಕಲವ್ಯ ಪ್ರಶಸ್ತಿ

ಕ್ರೀಡಾಪಟು ಅರವಿಂದ್ ಎಂ.,ಆಕಾಶ್ ಆರಾದ್ಯ, ಡಾ. ಖ್ಯಾತಿ ಎಸ್. ವಖಾರಿಯಾ, ಮಲಪ್ರಭಾ ವೈ. ಜಾದವ್, ಸುನ್ನುವಂಡ ಕುಶಾಲಪ್ಪ ಉತ್ತಪ್ಪ, ಟ್ವಿಶಾ ಕೆ., ಪುರುಷೋತ್ತಮ ಕೆ, ವಿನೀತ್ ಮ್ಯಾನ್ಯುಯಲ್, ಸುಷ್ಮಿತಾ ಪವಾರ್ ಓ, ಶರ್ಮದಾ ಬಾಲು, ಅರ್ಚನಾ ಗಿರೀಶ್ ಕಾಮತ್, ನಿಶಾ ಜೋಸೆಫ್, ಲೋಕೇಶ್ ಎನ್.,ಲಕ್ಷ್ಮಣ ಸಿ. ಕು ...

                                               

ಪದ್ಮ ವಿಭೂಷಣ

ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ ...

                                               

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2010–2019)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣ ಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸು ...

                                               

ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್

ಪರಮವೀರ ಚಕ್ರ ಪಡೆದ ಕಿರಿಯ ಅಧಿಕಾರಿ ಅರುಣ್ ಖೇತ್ರಪಾಲ್, ೧೯೭೧ರ ಬಾಂಗ್ಲಾ ಯುದ್ಧದಲ್ಲಿ ೨೧ರ ಕಿರಿವಯಸ್ಸಿನಲ್ಲಿಯೇ ವೀರಮರಣ ಅಪ್ಪಿದ ಸೇನಾನಿ. ೧೭ ಪೂನಾ ಹಾರ್ಸ್ ದಳವು ಶಾಕಾರ್‌ಘಡ್ ಸೆಕ್ಟರ್‌ನಲ್ಲಿ ಹೋರಾಡುವಾಗ, ಏಕಾಂಗಿಯಾಗಿ ಪಾಕಿಸ್ತಾನದ ಟ್ಯಾಂಕುಗಳನ್ನು ನುಚ್ಚುನೂರಾಗಿಸಿದ ಧೀರ. ಆ ಹೋರಾಟದಲ್ಲಿ ದೇಶ ...

                                               

ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ

ಪರಮವೀರ ಚಕ್ರ ಪಡೆದ ಮೊದಲ ಕನ್ನಡಿಗ ರಾಮ ರಾಘೋಬ ರಾಣೆ, ಕಾರವಾರದ ಚೆಂಡಿಯಾ ತಾಲ್ಲೂಕಿನಲ್ಲಿ ೨೬ ಜೂನ್ ೧೯೧೮ರಂದು ಜನಿಸಿದರು. ಭಾರತೀಯ ಸೇನೆಯ ಇಂಜಿನಿಯರ್ಸ್ ಕಾರ್ಪ್ಸ್ ದಲಕ್ಕೆ ೧೫ ಡಿಸೆಂಬರ್ ೧೯೪೭ರಂದು ನೇಮಕವಾದರು. ೨೧ ವರ್ಷ, ಸೇನೆಯ ವಿವಿಧ ಹುದ್ದೆ ನಿರ್ವಹಿಸಿ, ೫ ಬಾರಿ ಎಂ-ಇನ್-ಡಿ ಹೆಗ್ಗಳಿಕೆ ಪಡೆದ ...

                                               

2014ರ ಅಕ್ಟೋಬರ್ ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್‌ಗಳ ಅಸೆಂಬ್ಲಿ ಚುನಾವಣೆ

87 ಸದಸ್ಯರಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಜನವರಿ 19ರಂದು ಮುಕ್ತಾಯವಾಗಲಿದ್ದು, 81 ಸದಸ್ಯರಿರುವ ಜಾರ್ಖಂಡ್‌ ವಿಧಾನಸಭೆ ಜನವರಿ 3ರಂದು ಕೊನೆಗೊಮಡಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ 72.25 ಲಕ್ಷ ಮತದಾರರು 10.015 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದರು, ಜಾರ್ಖಂಡ್ ...

                                               

ಇಂದಿರಾ ಗಾಂಧಿ

ಇಂದಿರಾ ಪ್ರಿಯದರ್ಶಿನಿ ಗಾಂಧಿ ಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದ ...

                                               

ನರೇಂದ್ರ ಮೋದಿ

ನರೇಂದ್ರ ದಾಮೋದರ ದಾಸ್ ಮೋದಿ ಇವರು ಭಾರತದ ಪ್ರಧಾನ ಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಭಾರತದ ೧೪ನೆಯ ಪ್ರಧಾನಮಂತ್ರಿಯಾಗಿದ ...

                                               

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್ ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ ...

                                               

ಮೊರಾರ್ಜಿ ದೇಸಾಯಿ

ಮೊರಾರ್ಜಿ ದೇಸಾಯಿ ಮೊರಾರ್ಜಿ ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು 1977 ರಿಂದ 1979 ರವರೆಗೆ ಭಾರತದಲ್ಲಿ 4 ನೇ ಪ್ರಧಾನಿಯಾಗಿ ಸರ್ಕಾರಕ್ಕೆ ಸೇವೆ ಸಲ್ಲಿಸಿದರು. ರಾಜಕಾರಣದಲ್ಲಿ ಅವರ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದ ...

                                               

ರಾಜೀವ್ ಗಾಂಧಿ

ರಾಜೀವ್ ಗಾಂಧಿ ಜನನ: ಆಗಸ್ಟ್ ೨೦, ೧೯೪೪ ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇ ...

                                               

ವಿ. ಪಿ. ಸಿಂಗ್

ವಿಶ್ವನಾಥ ಪ್ರತಾಪ್ ಸಿಂಗ್ ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗ ...

                                               

ಹೆಚ್.ಡಿ.ದೇವೇಗೌಡ

ಎಚ್.ಡಿ. ದೇವೇಗೌಡ ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ಮಣ್ಣಿನ ಮಗ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

                                               

ಟಿ. ಎನ್. ಶೇಷನ್

1932ರಲ್ಲಿ ಕೇರಳದ ಪಾಲ್ಘಾಟ್‍ನಲ್ಲಿ ಜನಿಸಿದರು. ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಇವರು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ...

                                               

ಪಾಣಿನಿ

ಪಾಣಿನಿ ಸಂಸ್ಕೃತದ ಪ್ರಖ್ಯಾತ ವೈಯಾಕರಣಿ.ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ.

                                               

ಬಿ.ಡಿ.ಜತ್ತಿ

ಬಸಪ್ಪ ದಾನಪ್ಪ ಜತ್ತಿ - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ ...

                                               

ಮಾಧವ ಸದಾಶಿವರಾವ್ ಗೋಳ್‍ವಲ್ಕರ್

ಶ್ರೀ ಗುರೂಜಿ ಆರ್.ಎಸ್.ಎಸ್ ನ ಎರಡನೆಯ ಸರಸಂಘ ಚಾಲಕರು. ಶ್ರೀ ಗುರೂಜಿ ಎಂಬುದು ಅವರ ಮೂಲ ಹೆಸರಲ್ಲ. ಅವರು ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ, ವಿದ್ಯಾರ್ಥಿ ಗಳು ಅವರನ್ನು ಆದರದಿಂದ ಶ್ರೀ ಗುರೂಜಿ ಎಂದು ಕರೆಯುತ್ತಿದ್ದರು. ಆಗಿನಿಂದ ಅದೇ ಹೆಸರು ಸಂಘದಲ್ಲಿ ಮತ್ತು ದೇಶದಲ್ಲಿ ಬಳಕೆಯಲ್ಲಿದ ...

                                               

ಭಾರತದ ರಾಷ್ಟ್ರಪತಿ

ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ. ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜ ...

                                               

ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭

ಅಧ್ಯಕ್ಷೀಯ ಚುನಾವಣೆ 17 ಜುಲೈ 2017 ರಂದು ನಡೆಯಿತು ಮತ್ತು ಜುಲೈ 20 ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿ ಅಧಿಕಾರ 24 ಜುಲೈ 2017 ರಂದು ಮುಕ್ತಾಯಗೊಳ್ಳಲಿತ್ತು.ಮುಖರ್ಜಿ ಮರು ಚುನಾವಣೆಗೆ ನಿರಾಕರಿಸಿದರು.ಬಿಹಾರದ ಗವರ್ನರ್ ಭಾರತೀಯ ಜನತಾ ಪಕ್ ...

                                               

ಭಾರತದ ರಾಜಕೀಯ ಪಕ್ಷಗಳು

ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ ...

                                               

ಬೆಳಗಾವಿ ಗಡಿ ವಿವಾದ

೧೯೫೬ನೇ ಇಸವಿಯಲ್ಲಿ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನ ಗೊಳಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಇದನ್ನು ವಿರೋಧಿಸಿತು.

                                               

ವಿಧಾನ ಸಭೆ

ಒಂದೇ ಒಂದು ಶಾಸನ ಸಭೆಯುಳ್ಳ ರಾಜ್ಯಗಳಲ್ಲಿ ವಿಧಾನ ಸಭೆ ಮುಖ್ಯ ಭೂಮಿಕೆಯಾಗಿಯೂ ಹಾಗೂ ಎರಡು ಶಾಸನ ಸಭೆಗಳುಳ್ಳ ರಾಜ್ಯಗಳಲ್ಲಿ ಕೆಳಮನೆಯಾಗಿಯೂ ವಿಧಾನ ಸಭೆ ಕಾರ್ಯ ನಿರ್ವಹಿಸುತ್ತದೆ. ಕೇಂದ್ರದಲ್ಲಿ ಲೋಕಸಭೆ ಕೆಳಮನೆಯಾದರೆ, ರಾಜ್ಯ ಸಭೆ ಮೇಲ್ಮನೆಯಾಗಿರುತ್ತದೆ. ಅಂತೆಯೇ ರಾಜ್ಯಗಳಲ್ಲಿ ವಿಧಾನ ಸಭೆ ಕೆಳಮನೆಯಾ ...

                                               

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಈ ಕೇಂದ್ರಾಡಳಿತ ಪ್ರದೇಶ ಕೊಲ್ಕತ್ತಾ ಹೈಕೋರ್ಟ್ ಗೆ ಸಂಬಂಧಿಸಿದೆ. ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →