Топ-100

ⓘ Free online encyclopedia. Did you know? page 152                                               

ಅಳ್ವಾರ್

ಅಳ್ವಾರ್, ಭಾರತದ ರಾಜಸ್ಥಾನ ರಾಜ್ಯದಲ್ಲಿರುವ ಅಳ್ವಾರ್ ಜಿಲ್ಲೆಯ ನಗರ ಪ್ರದೇಶ ಮತ್ತು ಆಡಳಿತಾತ್ಮಕ ಪ್ರಧಾನ ಕೇಂದ್ರಸ್ಥಾನವಾಗಿದೆ. ಇದು ನ್ಯಾಶನಲ್ ಕ್ಯಾಪಿಟಲ್ ರೀಜನ್ ನ ಭಾಗವಾಗಿದೆ. ಇದು ದೆಹಲಿಯ ದಕ್ಷಿಣಕ್ಕೆ 160 ಕಿ.ಮೀ. ವರೆಗೂ ಮತ್ತು ರಾಜಸ್ಥಾನದ ರಾಜಧಾನಿಯಾದ ಜೈಪುರದ ಉತ್ತರಕ್ಕೆ 150 ಕಿ.ಮೀ. ನವ ...

                                               

ಆಲಪುಳ

ಅಲೆಪ್ಪಿ ಎಂದೂ ಹೆಸರಾಗಿರುವ ಆಲಪುಳ ಅವರು ಪೂರ್ವದ ವೆನಿಸ್ ಎಂದು ಕರೆಯಲ್ಪಡುವಸ್ಥಳವಾಗಿ ವರ್ಣಿಸಿದ್ದಾರೆ. ಇದು ಆಲಪುಳ ಜಿಲ್ಲೆಯ ಆಡಳಿತಾತ್ಮಕ ಕೇಂದ್ರಸ್ಥಾನವಾಗಿದೆ. ಪ್ರಸ್ತುತ ಪಟ್ಟಣವು ತನ್ನ ಅಸ್ತಿತ್ವಕ್ಕೆ 18 ನೇ ಶತಮಾನದ ದ್ವಿತೀಯಾರ್ಧದಲ್ಲಿದ್ದ ತೀಕ್ಷ್ಣಮತಿಯಾದ ದಿವಾನ್ ರಾಜಾ ಕೇಶವದಾಸ್ ಅವರಿಗೆ ...

                                               

ಇಂದೋರ್

ಇಂದೋರ್ ವು ಭಾರತದ ರಾಜ್ಯವಾದ ಮಧ್ಯಪ್ರದೇಶದ ಎರಡನೇ ದೊಡ್ಡ ನಗರ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ಇದು ಹೋಳ್ಕರರ ನಗರ ಎಂದು ಪ್ರಸಿದ್ಧವಾಗಿದೆ. ಈ ನಗರವನ್ನು ಭಾರತದ ವೀರ ರಾಣಿ ಅಹಲ್ಯಾಬಾಯಿ ಹೋಳ್ಕರ ನಿರ್ಮಿಸಿದಳು. ಹಿಂದೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಇಂದೋರ್, ಪಿತಾಂಪುರ್‌, ಮೊವ್‌, ದೇವಸ್‌ ...

                                               

ಇಂಫಾಲ

{{#if:| ಇಂಫಾಲ ಮಣಿಪುರ ರಾಜ್ಯದ ರಾಜಧಾನಿ. ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಮಣಿಪುರ ರಾಜ್ಯದ ಆಡಳಿತ ಕೇಂದ್ರ. ಕಲ್ಕತ್ತದ ಈಶಾನ್ಯ ದಿಕ್ಕಿಗೆ 640 ಕಿ.ಮೀ. ದೂರದಲ್ಲಿ ಮಣಿಪುರ ನದಿಕಣಿವೆ ಭಾಗದಲ್ಲಿದೆ. ಸಮುದ್ರಮಟ್ಟಕ್ಕಿಂತ 2.500 ಎತ್ತರದಲ್ಲಿದೆ. ಜನಸಂಖ್ಯೆ 67.717. ಇಲ್ಲಿ ಟಿಬೆಟನ್ನರು ...

                                               

ಕಣ್ಣೂರು

ಕಣ್ಣೂರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿರುವ ಒಂದು ನಗರ ಹಾಗೂ ಪುರಸಭೆ. ಇದು ಕಣ್ಣೂರು ಜಿಲ್ಲೆಯ ಕೇಂದ್ರ ಸ್ಥಳವೂ ಹೌದು. ೪,೯೮,೧೭೫ ಜನಸಂಖ್ಯೆಯನ್ನು ಹೊಂದಿರುವ ಈ ನಗರವು ಕೊಚ್ಚಿ,ತಿರುವನಂತಪುರಂ ಮತ್ತು ಕಲ್ಲಿಕೋಟೆಗಳ ನಂತರ ಕೇರಳದಲ್ಲಿ ೪ನೇ ಅತಿ ದೊಡ್ಡ ನಗರ ಸಮುಚ್ಛಯವಾಗಿದೆ. ಇಂಡಿಕಸ್ ಎನಲಿಟಿಕ ...

                                               

ಕಾನ್ಪುರ

Bold text ಕಾನ್ಪುರ pronunciation ಹಿಂದಿ:कानपुर, ಉರ್ದು: کان پور ವನ್ನು ೧೯೪೮ಕ್ಕೂ ಮುಂಚೆ ಕಾನ್‌ಪೋರ್ ಎಂದು ಕರೆಯಲಾಗುತ್ತಿತ್ತು, ಇದು ಉತ್ತರಪ್ರದೇಶ ರಾಜ್ಯದ ಔದ್ಯಮಿಕ ರಾಜಧಾನಿಯಾಗಿದ್ದು ಕಾನ್ಪುರ ನಗರಜಿಲ್ಲೆ, ಕಾನ್ಪುರ ಗ್ರಾಮಾಂತರ ಜಿಲ್ಲೆ ಹಾಗೂ ಕಾನ್ಪುರ ವಿಭಾಗದ ಆಡಳಿತ ಕೇಂದ್ರವಾಗಿದೆ. ...

                                               

ಕಾಶ್ಮೀರ

ಕಾಶ್ಮೀರ ವು ಭಾರತದ ಉಪಖಂಡದ ವಾಯವ್ಯ ವಲಯದಲ್ಲಿದೆ. 19ನೇ ಶತಮಾನದ ಮಧ್ಯದವರೆಗೂ, ಮಹಾನ್ ಹಿಮಾಲಯ ಶ್ರೇಣಿ ಮತ್ತು ಪೀರ‍್ ಪಂಜಾಲ್‌ ಶ್ರೇಣಿಯ ನಡುವೆ ಹಬ್ಬಿಕೊಂಡಿರುವ ಕಣಿವೆಗಷ್ಟೇ "ಕಾಶ್ಮೀರ" ಎಂಬ ಪದವನ್ನು ಅನ್ವಯಿಸಲಾಗುತ್ತಿತ್ತು. ಅಲ್ಲಿಂದೀಚೆಗೆ, ಭಾರತದ ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿರುವ ಜಮ್ಮು ...

                                               

ಕಾಸರಗೋಡು

ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. ಕರ್ನಾಟಕದ ಮಂಗಳೂರಿನಿಂದ ಕೆಲವೇ ಮೈಲಿಗಳಷ್ಟು ದೂರದಲ್ಲಿದೆ ಹಾಗೂ ಪುತ್ತೂರಿನಿಂದ 60 ಕಿ.ಮೀ ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿದೆ ಕಾಸರಗೋಡು. ಹಾಗಾಗಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವೂ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ...

                                               

ಕಾಸರಗೋಡು ಜಿಲ್ಲೆ

ಕಾಸರಗೋಡು ಜಿಲ್ಲಾ ಕೇರಳ ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. ಕರ್ನಾಟಕದ ಮಂಗಳೂರಿನಿಂದ ಕೆಲವೇ ಮೈಲಿಗಳಷ್ಟು ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರಮುಖವಾಗಿ ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುವವರು ಮತ್ತು ಸಾಕಷ್ಟು ಮಲಯಾಳಿಗಳೂ ಇದ್ದಾರೆ. ಹಾಗಾಗಿ ಕರ್ನಾಟಕದ ಸಾ ...

                                               

ಕೊಲ್ಲಾಪುರ

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿರುವ ಒಂದು ನಗರ ಕೊಲ್ಲಾಪುರ. ಜನಸಂಖ್ಯೆ ೪,೯೩,೧೬೭. ಮುಖ್ಯ ಭಾಷೆ ಮರಾಠಿ. ಕೊಲ್ಲಾಪುರಿ ಚಪ್ಪಲಿ, ಲವಂಗಿ ಮೆಣಸು, ಬೆಲ್ಲ ಮತ್ತು ಖಾದ್ಯಪದ್ಧತಿಗಳಿಗೆ ಈ ನಗರ ತನ್ನ ಹೆಸರು ಕೊಟ್ಟಿದೆ. ಪಂಚಗಂಗಾ ನದಿಯ ದಡದಲ್ಲಿರುವ ಈ ನಗರದ ಮಹಾಲಕ್ಷ್ಮಿ ದೇವಾಲಯ ಪ್ರಸಿದ್ಧವಾಗಿದೆ. ಕೊಲ್ಲ ...

                                               

ಗಾಂಧಿನಗರ (ಗುಜರಾತ್)

ಗಾಂಧಿನಗರ ಗುಜರಾತ್ ರಾಜ್ಯದ ರಾಜಧಾನಿ ಮತ್ತು ಭಾರತದ ೩ ಯೋಜಿತ ನಗರಗಳಲ್ಲಿ ಒಂದು. ಸಾಬರ್ಮತಿ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ಗಾಂಧಿನಗರ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಗುಜರಾತ್ ರಾಜ್ಯದ ರಾಜಧಾನಿ; ಸಾಬರ್ಮತಿ ನದಿಯ ದಡದ ಮೇಲೆ, ಅಹಮದಾಬಾದಿನಿಂದ ಸು. 24 ಕಿಮೀ ಅಂತರದಲ್ಲಿದೆ. ಈ ನಗರ ಸಂಪು ...

                                               

ಗುವಾಹಾಟಿ

ಗುವಾಹಟಿ ಪೂರ್ವ ಭಾರತದಲ್ಲಿರುವ ಒಂದು ಪ್ರಮುಖ ನಗರ ಹಾಗು ಈಶಾನ್ಯ ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ದಿಸ್ಪುರ್ ಈ ನಗರದಲ್ಲಿ ಸ್ಥಿತವಾಗಿದೆ. ಬ್ರಹಪುತ್ರ ನದಿಯು ಗುವಾಹಟಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ ...

                                               

ಚಂಡೀಗಡ

ಚಂಡೀಗಡ ಭಾರತದ ಒಂದು ನಗರ. ಈ ನಗರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ. ಆದರೆ ಈ ನಗರ ಎರಡೂ ರಾಜ್ಯಗಳ ಆಡಳಿತದಲ್ಲಿರದೆ, ಕೇಂದ್ರ ಸರ್ಕಾರದಡಿಯಲ್ಲಿದ್ದು ಕೇಂದ್ರಾಡಳಿತ ಪ್ರದೇಶವಾಗಿದೆ. ಪಂಜಾಬಿನ ರಾಜ್ಯಪಾಲ ಇದರ ಆಡಳಿತದ ಮುಖ್ಯಸ್ಥ. ಇದು ೧೯೬೬ರಿಂದ ಭಾರತದ ಪಂಜಾಬ್ ಮತ್ತು ಹರ್ಯಾಣ ಈ ಎರಡು ರಾಜ್ಯ ...

                                               

ಜಮ್ಮು

{{#if:| ಜಮ್ಮು ಮತ್ತು ಕಶ್ಮೀರ ರಾಜ್ಯದ ಬೇಸಿಗೆಕಾಲದ ರಾಜಧಾನಿ ಜಮ್ಮು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ; ಜಮ್ಮು ಜಿಲ್ಲೆಯ, ಜಮ್ಮು ವಿಭಾಗದ ಮುಖ್ಯ ಪಟ್ಟಣ. ಚೀನಾಬ್ ನದಿಯ ಉಪನದಿಯಾದ ಟಾವಿಯ ದಡದ ಮೇಲೆ, ಶ್ರೀನಗರದಿಂದ 95ಮೈ. ದಕ್ಷಿಣಕ್ಕೆ, ಉ.ಅ.32ಔ 47 ಮತ್ತು ಪೂ.ರೇ. 74ಔ 50 ಮೇಲೆ ...

                                               

ಜೈಪುರ

{{#if:| ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವ ...

                                               

ತಿರುವನಂತಪುರಮ್

ತಿರುವನಂತಪುರಂ ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ. ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು.

                                               

ದರ್ಬಂಗ

ಅದರ ಹೆಸರನ್ನು ದರ್ ಬಂಗ ಅಥವಾ "ಮುರಿದ ಹೊರಬಾಗಿಲುಗಳುಗೇಟು" 1326 ADಯಲ್ಲಿ ಕಿಲ ಗಾಟ್ನಲ್ಲಿರುವ ಹಿಂದು ಕಿಲ ಹೊರಬಾಗಿಲು ಮುರಿಯಲ್ಪಟ್ಟಿತು, ಯಾವಾಗ ಹರಿಸಿಂಗದೇವರಿಂದ ನಾರ್ತ್ ಅಮೇರಿಕದಲ್ಲಿ ಆಡಳಿತ ಹೊಂದಿದ ಕೊನೆಯ ಹಿಂದು ರಾಜ್ಯವು ತುಗ್ಲಕ್ ಸೇನಾಪಡೆಯಿಂದ ಸೆರೆ ಹಿಡಿಯಲ್ಪಟ್ಟದಿಂದ. ಕೆಲವು ಜನರು ದರ್ ...

                                               

ದೆಹಲಿ

ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی dillī ಮತ್ತು ಅಧಿಕೃತವಾಗಿ ನ್ಯಾಷನಲ್ಉರ್ದು: دلّی ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯ ...

                                               

ನವೀ ಮುಂಬಯಿ

ನವೀ ಮುಂಬಯಿ ಯ ಕಾನೂನಿನ ಅಧಿಕಾರ ವ್ಯಾಪ್ತಿಯಡಿಯಲ್ಲಿ ಬರುತ್ತದೆ. ಹೊಸ ಮುಂಬಯಿ ಠಾಣೆ ಕೊಲ್ಲಿಯ ಪೂರ್ವ ಕರಾವಳಿಯ ಮುಖ್ಯ ಭೂಮಿಯಲ್ಲಿ ಚಾಚಿಕೊಂಡಿದೆ. ನಗರದ ಗಡಿಯು ಉತ್ತರದಲ್ಲಿ ಠಾಣೆ ಸಮೀಪದ ಐರೋಳಿಯಿಂದ,ದಕ್ಷಿಣದಲ್ಲಿ ಉರಣ್ ವರೆಗೆ ವಿಸ್ತರಿಸಿದೆ. ನಗರದ ಉದ್ದ ಮುಂಬಯಿಗೆ ಅತಿಸಮೀಪವಾಗಿದೆ. ವಾಶಿ ಮತ್ತು ...

                                               

ನಾಗಪುರ

ನಾಗಪುರ ಮಹಾರಾಷ್ಟ್ರ ರಾಜ್ಯದ ಉಪರಾಜಧಾನಿ. ಇದು ರಾಜ್ಯದ ಮೂರನೆಯ ಮತ್ತು ಭಾರತದಲ್ಲಿ ಹದಿಮೂರನೆಯ ಅತಿ ದೊಡ್ಡ ನಗರ ಪ್ರದೇಶ. ಮಹಾರಾಷ್ಟ್ರದ ವಿದರ್ಭ ವಿಭಾಗದ ಅತಿ ದೊಡ್ಡ ನಗರ ಹಾಗೂ ನಾಗಪುರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಇದಾಗಿದೆ. ಮಹಾರಾಷ್ಟ್ರ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಲ್ಲಿ ನಡೆಯುತ್ತದೆ. ಸರಿ ...

                                               

ನಾಸಿಕ್

ನಾಸಿಕ್ ಮಹಾರಾಷ್ಟ್ರದ ಒಂದು ನಗರ. ಮುಂಬಯಿಯಿಂದ ೧೮೦ ಮತ್ತು ಪುಣೆಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. "ಭಾರತದ ದ್ರಾಕ್ಷಾರಸದ ರಾಜಧಾನಿ ಅಥವಾ" ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ ಗೋದಾವರಿ ನ ...

                                               

ಪಟ್ನಾ

{{#if:| ಪಟ್ನಾ ಬಿಹಾರ ರಾಜ್ಯದ ರಾಜಧಾನಿ. ಆಧುನಿಕ ಪಟ್ನಾ ನಗರವು ಗಂಗಾ ನದಿಯ ದಕ್ಷಿಣ ದಡದಲ್ಲಿ ಸ್ಥಿತವಾಗಿದೆ. ನಗರವು ಕೋಸಿ, ಸೋನ್ ಮತ್ತು ಗಂಡಕ್ ನದಿಗಳ ದಡದಲ್ಲೂ ಇದೆ. ಪಟ್ನಾ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಗಂಗಾ ನದಿಯ ಬಲದಂಡೆಯ ಮೇಲೆ ಕಲ್ಕತ್ತಕ್ಕೆ 464 ಕಿಮೀ. ದೂರದಲ್ಲಿದೆ. ಪ್ರಾಚೀನ ...

                                               

ಪಣಜಿ

{{#if:| ಪಣಜಿ ಗೋವ ರಾಜ್ಯದ ರಾಜಧಾನಿ. ಇದು ಉತ್ತರ ಗೋವಾ ಜಿಲ್ಲೆಯ, ಮಾಂಡವಿ ನದಿಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ಪಣಜಿ, ವಾಸ್ಕೋ ಮತ್ತು ಮಡಗಾಂವ್ ನಂತರ ಗೋವಾದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ "ಪಂಜಿಮ್" ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ ...

                                               

ಪಾಜಕ

ಪಾಜಕ ಉಡುಪಿಯ ಬಳಿ ಇರುವ ಶ್ರೀ ಮಧ್ವಾಚಾರ್ಯರ ಹುಟ್ಟೂರು. ಇದು ಉಡುಪಿ ಶ್ರೀಕೃಷ್ಣ ಮಠದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಪಾಜಕ ಕ್ಷೇತ್ರದ ಮಹಿಮೆಯನ್ನು ಮಧ್ವಾಚಾರ್ಯರ ಶಿಷ್ಯರಾದ ಶ್ರೀ.ಹೃಶಿಕೇಶ ರವರು "ಸಂಪ್ರದಾಯ ಪದ್ದತ್ತಿ" ಎಂಬ ತಮ್ಮ ಕೃತಿಯಲ್ಲಿ ರಚಿಸಿದ್ದಾರೆ.ಇವರು ಪಾಲಿಮಾರು ಮಠದ ಮೂಲ ಗುರುಗಳ ...

                                               

ಪುಣೆ

ಪುಣೆ ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪ್ರಮುಖ ನಗರ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ, ಮುಳಾ ಮತ್ತು ಮುಠಾ ಎಂಬ ನದಿಗಳ ದಂಡೆಯಲ್ಲಿರುವ ಈ ನಗರವು ಪುಣೆ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಪುಣೆ ಮಹಾರಾಷ್ಟ್ರದ ಎರಡನೆಯ ಹಾಗೂ ಭಾರತದ ಏಳನೆಯ ಅತಿದೊಡ್ಡ ನಗರ. ಅನೇಕ ಪ್ರಸಿದ್ಧ ಶಿಕ್ಷಣ ಹಾಗೂ ಸಂಶೋಧನಾ ...

                                               

ಪ್ರಯಾಗ್ ರಾಜ್

ಪ್ರಯಗ್ರಾಜ್, ಹಿಂದಿ:प्रयागराज; ಉರ್ದು: پریاگراج), ಉತ್ತರ ಪ್ರದೇಶದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಅಕ್ಟೋಬರ್ ೧೬, ೨೦೧೮ ರಂದು ರಾಜ್ಯಸರ್ಕಾರವು ನಗರದ ಹೆಸರನ್ನು ಅಲಹಾಬಾದ್ ನಿಂದ ಪ್ರಯಗರಾಜ್ಗೆ ಬದಲಾಯಿಸಿತು.ಇದರ ಮೂಲ ಹೆಸರು ಪ್ರಯಾಗ, ಮೊಘಲ್ ದೊರ ...

                                               

ಫಿರೋಜಾಬಾದ್

ಸುಹಾಗ್ ನಗರಿವಿವಾಹ ನಗರಿ ಎಂದೇ ಕರೆಯಲ್ಪಡುವ ಆಗ್ರದ ಸಮೀಪದಲ್ಲಿರುವ ಫಿರೋಜಾಬಾದ್ ಮೊಘಲರ ಕಾಲದಿಂದಲೂ ಗಾಜಿನ ಬಳೆಗಳಿಗೆ ಮತ್ತು ಗಾಜಿನ ಕಲಾಕೃತಿಗಳಿಗೆ ಹೆಸರಾಗಿದೆ. ಉತ್ತರ ಭಾರತೀಯರ ಮದುವೆ ಮುಂತಾದ ಸಾಮಾಜಿಕ ಸಂಪ್ರದಾಯಗಳಲ್ಲಿ ಸಮಾರಂಭಕ್ಕೆ ತಕ್ಕ ಕಂಗನ್, ಕಡಾ, ಮೊದಲಾದ ವರ್ಣ ರಂಜಿತ ಬಳೆಗಳು ಫಿರೋಜಾಬಾ ...

                                               

ಬೆಂಗಳೂರು

ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ...

                                               

ಭದ್ರಾವತಿ

{{#if:| ಭದ್ರಾವತಿ ಭಾರತ ದೇಶದ, ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕದ ಉಕ್ಕಿನ ನಗರವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ ...

                                               

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದ ...

                                               

ಭೊಪಾಲ್

ಭೋಪಾಲ್ ಮಧ್ಯ ಪ್ರದೇಶ ರಾಜ್ಯದ ಒಂದು ಜಿಲ್ಲೆ, ಮತ್ತು ಕೈಗಾರಿಕಾ ನಗರ ಹಾಗೂ ರಾಜಧಾನಿ ಮತ್ತು ಭೋಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಭೋಪಾಲ್ ಮಧ್ಯ ಪ್ರದೇಶದ ಅತ್ಯಂತ ದೊಡ್ಡ ನಗರವಾಗಿದೆ. ಭೋಪಾಲ್ ನಗರವು ಅನೇಕ ಕೆರೆಗಳನ್ನು ಹೊಂದಿದ್ದು ಅದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ. ಈ ಜಿಲ್ಲೆಯನ್ನು ಪೂರ್ವ ...

                                               

ಮಂಗಳೂರು

ಮಂಗಳೂರು,ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳಂ: ಮಂಗಲಾಪುರಂ) ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿ ...

                                               

ಮಧುರೈ

ಭಾರತೀಯ ದ್ವೀಪಕಲ್ಪ ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ. ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ, ಇದನ್ನು ಕೂದಲ್‌ ಮಾನಗರ್‌ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾ ...

                                               

ಮೈಸೂರು

{{#if:| ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ...

                                               

ವಿಶಾಖಪಟ್ನಂ

ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ. ವಿಶಾಖಪಟ್ಟಣ ಜಿಲ್ಲಾಕೇಂದ್ರ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿಯಿದೆ. ವೈಜಾಗ್ ಎಂಬ ಹೆಸರಿನಿಂದನೂ ಕರೆಯಲ್ಪಡುವ ಇದು ಆಂಧ್ರಪ್ರದೇಶದ ದೊಡ್ಡ ನಗರಗಳಲ್ಲ ...

                                               

ಶಹಾಪುರ

ಶಹಾಪುರ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿರುವ ನಗರ ಮತ್ತು ತಾಲೂಕು ಕೇಂದ್ರ. ಈ ಹಿಂದೆ ಗುಲಬಗಾ೯ ಜಿಲ್ಲೆಯಲ್ಲಿ ಇದ್ದು, ಜಿಲ್ಲಾ ವಿಭಜನೆಯ ನಂತರ ಈಗ ಇದು ಯಾದಗಿರಿ ಜಿಲ್ಲೆಗೆ ಸೇರಿರುತ್ತದೆ. ಈ ನಗರದ ಜನಸಂಖ್ಯೆ ೫೩,೩೬೬. ರಾಜ್ಯದ ರಾಜಧಾನಿ ಬೆಂಗಳೂರು 597 ಕಿ.ಮೀ.ಇರುತ್ತದೆ. ಕಲಬುರ್ಗಿ 80 ಕಿ.ಮ ...

                                               

ಶಿಮ್ಲಾ

{{#if:| ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ, ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲ ...

                                               

ಇಂಟರ್ಲಾಕೆನ್

ಇಂಟರ್‍ಲಾಕೆನ್ - ಸ್ವಿಟ್ಸರ್‍ಲೆಂಡಿನ ಬರ್ನ್ ಸಂಸ್ಥಾನದ ಒಂದು ಪಟ್ಟಣ. ಆರೆ ಎಂಬ ನದಿಯ ದಡದ ಮೇಲಿದೆ. ಪೂರ್ವದಲ್ಲಿ ಬ್ರೀನ್ಸ್ ಮತ್ತು ಪಶ್ಚಿಮದಲ್ಲಿ ಟೂನ್ ಈ ಎರಡೂ ಸರೋವರಗಳ ಮಧ್ಯದ ಬಯಲಲ್ಲಿರುವುದರಿಂದ ಈ ಹೆಸರು ಬಂದಿದೆ. ಪ್ರಸಿದ್ಧ ಪ್ರವಾಸಿಕೇಂದ್ರ ಮತ್ತು ಸುಂದರ ನಗರ.

                                               

ಕೊಲಾಡೊ ಮೀಡಿಯಾನೊ

ಕೊಲಾಡೊ ಮೀಡಿಯಾನೊ, ಯೂರೊಪಿನ ಸ್ಪೇನ್ ದೇಶದ ಒಂದು ಪುಟ್ಟ ನಗರ. ಉತ್ತರ ಪಶ್ಚಿಮದಿಕ್ಕಿನ, ಕಮ್ಯೂನಿಟಿ ಆಫ್ ಮೆಡ್ರಿಡ್ ಬಳಿ ಇದೆ. ಸಿಯಾರೊ ಮೆಡ್ರಿಡ್ ಅಲ್ಲಿಗೆ ಹತ್ತಿರವಿದೆ ೨೦೦೫ ರಲ್ಲಿ ಅಲ್ಲಿನ ಜನಸಂಖ್ಯೆ ೫,೮೩೨ ಇತ್ತು. ರಾಜಧಾನಿ, ಮೆಡ್ರಿಡ್ ನಿಂದ ಕೇವಲ ೪೮ ಕಿ. ಮೀ. ದೂರದಲ್ಲಿದೆ. ಖ್ಯಾತ ವಿಶ್ವಚೆಸ ...

                                               

ಕೋಪನ್ ಹ್ಯಾಗನ್

ಕೋಪನ್ ಹ್ಯಾಗನ್ English pronunciation: /ˈkoʊpənheɪɡən/ ; ಡೇನಿಷ್:København pronounced ಡೆನ್ಮಾರ್ಕ್ ನ ಅತಿ ದೊಡ್ಡ ನಗರ ಹಾಗೂ ರಾಜಧಾನಿಯಾಗಿದ್ದು ನಗರದಲ್ಲಿ 1.181.239 ಜನಸಂಖ್ಯೆ ಮತ್ತು ಮೆಟ್ರೋಪಾಲಿಟನ್ ನಲ್ಲಿ 1.894.521 ಜನಸಂಖ್ಯೆಯನ್ನು ಹೊಂದಿದೆ. ಕೋಪನ್ ಹ್ಯಾಗನ್ ಝಿಯಾಲ್ಯಾಂಡ್ ಮತ ...

                                               

ಬೆಲ್‌ಫಾಸ್ಟ್‌

ಬೆಲ್‌ಫಾಸ್ಟ್‌ ನಾರ್ದರ್ನ್‌ ಐರ್ಲೆಂಡ್‌ ನ ರಾಜಧಾನಿ ಹಾಗೂ ಅತ್ಯಂತ ದೊಡ್ಡದಾದ ಪಟ್ಟಣವಾಗಿದೆ. ಅದು ಪ್ರಗತಿ ಹೊಂದಿದ ಸರಕಾರ ಹಾಗೂ ಶಾಸನಾಧಿಕಾರ ಪಡೆದ ನಾರ್ದರ್ನ್‌‌ ಐರ್ಲೆಂಡ್‌ ಅಸೆಂಬ್ಲಿಯನ್ನು ಹೊಂದಿದೆ. ಇದು ನಾರ್ದರ್ನ್‌‌ ಐರ್ಲೆಂಡ್‌‌ನಲ್ಲಿ ಅತ್ಯಂತ ವಿಶಾಲವಾದ ಪಟ್ಟಣ ಪ್ರದೇಶವಾಗಿದೆ, ಮತ್ತು ಐರ್ಲ ...

                                               

ಬ್ರಸೆಲ್ಸ್

{{#if:| ಬ್ರಸೆಲ್ಸ್, ಅಧಿಕೃತವಾಗಿ ಬ್ರಸೆಲ್ಸ್ ರಾಜಧಾನಿ-ಪ್ರದೇಶ, ಬೆಲ್ಜಿಯಂ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ ಪ್ರದೇಶವಾಗಿದೆ. ಯುರೋಪಿಯನ್ ಒಕ್ಕೂಟದ ಅನೇಕ ಪ್ರಮುಖ ರಾಜಕೀಯ ಸಂಸ್ಥೆಗಳು ಈ ನಗರದಲ್ಲಿರುವ ಕಾರಣ ಇದನ್ನು ಯುರೋಪಿಯನ್ ಒಕ್ಕೂಟದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಎರಡನೆಯ ಮ ...

                                               

ಮಿಲಾನ್

ಮಿಲನ್ ; no" ; ಪಶ್ಚಿಮ ಲೋಂಬಾರ್ಡ್, ಮಿಲನ್ listen) ಇಟಲಿ ದೇಶದ ಒಂದು ನಗರ ಲೊಂಬಾರ್ಡಿ ಪ್ರದೇಶ ಮತ್ತು ಮಿಲನ್ ಪ್ರಾಂತದ ಒಂದು ರಾಜಧಾನಿ. ಈ ನಗರದ ಜನಸಂಖ್ಯೆ ಸುಮಾರು 1.300.000 ಇದ್ದು, ಈ ನಗರ ಪ್ರದೇಶ ಅಂದಾಜು 4.300.000 ಜನರಿರುವ ಯೂರೋಪಿಯನ್ ಒಕ್ಕೂಟದಲ್ಲಿ ಇದು ಐದನೆ ದೊಡ್ಡ ನಗರ. ಈ ಮಿಲನ್ ಮಹ ...

                                               

ಮ್ಯೂನಿಕ್

ಜರ್ಮನಿ ದೇಶದ ಮೂರನೆಯ ದೊಡ್ಡ ನಗರ. ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಬವೇರಿಯ ಪ್ರಾಂತದ ರಾಜಧಾನಿ. ಬರ್ಲಿನ್ನಿನ ನೈಋತ್ಯಕ್ಕೆ 499 ಕಿಮೀ ದೂರದಲ್ಲಿದೆ. ಜನರ ಜನಸಂಖ್ಯೆ 12.77.000. ಮ್ಯೂನಿಕ್ ಜರ್ಮನಿಯ ಮಹಾನಗರಗಳ ಪೈಕಿ ಮೂರನೆಯದು: ಇದಕ್ಕಿಂತ ಬೆರ್ಲೀನ್ ಮತ್ತು ಹಂಬುರ್ಕ್ ಮಾತ್ರ ದೊಡ್ಡವು ಜರ್ಮನ್ ನಗರ ...

                                               

ಹೆಲ್ಸಿಂಕಿ

ಹೆಲ್ಸಿಂಕಿ ಫಿನ್ಲೆಂಡ್‌ನ ರಾಜಧಾನಿ ಮತ್ತು ಅತಿ ದೊಡ್ಡ ನಗರ. ರಾಜಧಾನಿಯು ಫಿನ್ಲೆಂಡ್‌ನ ದಕ್ಷಿಣ ಭಾಗದಲ್ಲಿ, ಬಾಲ್ಟಿಕ್‌ ಸಮುದ್ರದ ಬಳಿ ಫಿನ್ಲೆಂಡ್‌ ಕೊಲ್ಲಿಯ ದಡದಲ್ಲಿದೆ. ಹೆಲ್ಸಿಂಕಿ ನಗರದ ಜನಸಂಖ್ಯೆಯು ೬,೨೧,೮೬೩, ಇದರಿಂದಾಗಿ ಇಡೀ ಫಿನ್ಲೆಂಡ್‌ ದೇಶದಲ್ಲೇ ಅತಿ ಹೆಚ್ಚಿನ ಜನಸಂಖ್ಯೆಯು ಈ ಸ್ಥಳೀಯ ಆಡ ...

                                               

ಅಮ್ಮಾನ್

ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು. ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ.ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ.

                                               

ಫ್ರೀಟೌನ್

ಆಫ್ರಿಕಾ ಖಂಡದಲ್ಲಿನ ಪುಟ್ಟ ರಾಷ್ಟ್ರವಾದ ಸಿಯೆರ್ರಾ ಲಿಯೋನ್ ನ ರಾಜಧಾನಿ "ಫ್ರೀಟೌನ್ ". ದೇಶದ ಮುಖ್ಯ ಬಂದರು ಹಾಗೂ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಗರವಾಗಿದೆ. ೨೦೦೪ ರ ಜನಗಣತಿಯ ಪ್ರಕಾರ ಈ ನಗರದ ಜನಸಂಖ್ಯೆ ೭೭೨,೮೭೩. ಇಲ್ಲಿನ ಮುಖ್ಯ ಉದ್ಯಮ ಮೀನುಗಾರಿಕೆ ಹಾಗು ಬಂದರಿನ ಮೇಲೆ ಅವಲಂಬಿತವಾಗಿದೆ. ಇದು ...

                                               

ಹೈದರಾಬಾದ್‌, ತೆಲಂಗಾಣ

ಹೈದರಾಬಾದ್ ತೆಲಂಗಾಣದ ರಾಜಧಾನಿ ಹಾಗೂ ಭಾರತದ ಅತಿ ಹೆಚ್ಚು ಜನಸಂಖ್ಯೆ ಇರುವ ಒಂದು ನಗರ. ಹೈದರಾಬಾದ್ 4 ಮಿಲಿಯನ್‌ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇದನ್ನು "ಮುತ್ತುಗಳ ನಗರ" ಹಾಗೂ "ನಿಜಾಮ್‌ರ ನಗರ" ಎಂದು ಹೇಳಲಾಗುತ್ತದೆ. ಈ ನಗರವು ತನ್ನ ಅಭಿವೃದ್ಧಿಪರತೆ ಮತ್ತು ತನ್ನ ವಿಶಾಲವಾದ ವಿಸ್ತೀರ್ ...

                                               

ಅಗಸ್ತ್ಯ ಮಲೈ

ಅಗಸ್ತ್ಯ ಮಲೈ ಪಶ್ಚಿಮ ಘಟ್ಟ ಶಿಖರಶ್ರೇಣಿಯಲ್ಲಿ ಕೇರಳ ರಾಜ್ಯದಲ್ಲಿರುವ ಒಂದು ಶಿಖರ.ಇದು ೬,೧೨೯ ಅಡಿ ಎತ್ತರವಿದೆ. ಈ ಶಿಖರದಿಂದ ಎರಡು ನದಿಗಳು ಜನಿಸುತ್ತವೆ. ತಾಮ್ರಪರ್ಣಿ ನದಿಯು ಪೂರ್ವಕ್ಕೆ ಹರಿದರೆ, ನೆಯ್ಯಾರ್ ನದಿಯು ಪಶ್ಚಿಮಕ್ಕೆ ಹರಿಯುತ್ತದೆ. ಪ್ರಾಚೀನ ನಂಬಿಕೆಯಂತೆ ಅಗಸ್ತ್ಯ ಮುನಿಯು ಯೋಗಿಯ ರೂಪದ ...

                                               

ಓಂ ಪರ್ವತ

ಆದಿ ಕೈಲಾಶ ಪರ್ವತದ ಹತ್ತಿರವಿರುವ ಓಂ ಪರ್ವತ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಒಂದು ಪರ್ವತ. ಇದು ಪಶ್ಚಿಮ ನೇಪಾಳದ ದಾರ್ಚುಲಾ ಜಿಲ್ಲೆ ಮತ್ತು ಉತ್ತರಾಖಂಡದ ಪಿಥೋರಾಗಢ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಹಿಂದೂಗಳು ಈ ಪರ್ವತವನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಇದರ ಹಿಮ ಶೇಖರಣಾ ವಿನ್ಯಾಸ ಪವಿತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →