Топ-100

ⓘ Free online encyclopedia. Did you know? page 150                                               

ಲೆಸೊಥೊ

ಲೆಸೊಥೊ ಆಫ್ರಿಕಾದ ದಕ್ಷಿಣಭಾಗದಲ್ಲಿರುವ ಒಂದು ದೇಶ. ಇದು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರದಿಂದ ಆವೃತವಾಗಿದೆ. ಲೆಸೊಥೊದ ವಿಸ್ತೀರ್ಣ ೩೦,೩೫೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೨೨ ಲಕ್ಷ. ರಾಷ್ಟ್ರದ ರಾಜಧಾನಿ ಮಸೇರು. ಹಲವು ಬುಡಕಟ್ಟುಗಳ ಪಾಳೆಯಗಾರರಿಂದ ಆಳಲ್ಪಡುತ್ತಿದ್ದ ಈ ಪ್ರದೇಶವು ೧೮೬ ...

                                               

ಸಿಯೆರ್ರಾ ಲಿಯೋನ್

ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ. ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ...

                                               

ಸುಡಾನ್

ಸುಡಾನ್, ಅಧಿಕೃತವಾಗಿ ಸುಡಾನ್ ಗಣರಾಜ್ಯ ಉತ್ತರ ಆಫ್ರಿಕಾದಲ್ಲಿರುವ ಒಂದು ದೇಶ. ಇದು ಆಫ್ರಿಕಾದ ಅತೀ ದೊಡ್ಡ ಹಾಗು ವಿಶ್ವದ ೧೦ನೇ ಅತಿ ದೊಡ್ಡ ದೇಶ. ಇದರ ಉತ್ತರಕ್ಕೆ ಈಜಿಪ್ಟ್, ಈಶಾನ್ಯಕ್ಕೆ ಕೆಂಪು ಸಮುದ್ರ, ಪೂರ್ವಕ್ಕೆ ಎರಿಟ್ರಿಯ ಮತ್ತು ಇಥಿಯೋಪಿಯ, ಆಗ್ನೇಯಕ್ಕೆ ಕೀನ್ಯಾ ಮತ್ತು ಉಗಾಂಡ, ನೈರುತ್ಯಕ್ಕೆ ...

                                               

ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬

ಮುಖ್ಯ ಲೇಖನ: ಅಭ್ಯರ್ಥಿಗಳ ಚುನಾವಣೆ: ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬ 2016 ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯನ್ನು, 8, ನವೆಂಬರ್ 2016 ಮಂಗಳವಾರ, ನಡೆಸಲು ನಿರ್ಧರಿಸಲಾಯಿತು. ಇದು 58 ನೇ ಚತುರ್ವಾರ್ಷಿಕ ಅಮೇರಿಕಾದ ರಾಷ್ಟ್ರಪತಿಯ ಚುನಾವಣೆ. ಮತ ...

                                               

ಅಮೇರಿಕ ಸಂಯುಕ್ತ ಸಂಸ್ಥಾನ

ಅಮೆರಿಕ ಸಂಯುಕ್ತ ಸಂಸ್ಥಾನ ವು ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್‌ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್‌ ...

                                               

ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬

ಮುಖ್ಯಲೇಖನ:ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬‎ ಈ ಕೆಳಗಿನ ಮೂರೂ ಲೇಖನಗಳ ಸಾರಾಂಶವನ್ನು ಈ ಲೇಖನದಲ್ಲಿ ಸಂಗ್ರಹಿಸಿ ಹಾಕಿದೆ Republican Party presidential primaries, 2016 Democratic Party presidential primaries, 2016 Electoral College United States

                                               

ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ

ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ ವು ಅಮೇರಿಕ ದೇಶದ ಸಂವಿಧಾನದ ಪ್ರಕಾರ ಆ ದೇಶವನ್ನು ಆಳುವ ಕೇಂದ್ರ ಸರ್ಕಾರ. ವಾಷಿಂಗ್ಟನ್, ಡಿ.ಸಿ. ನಗರದಲ್ಲಿ ಸರ್ಕಾರದ ಮುಖ್ಯ ಕಛೇರಿಗಳಿವೆ. ಸರ್ಕಾರವು ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಾಗಿ ವಿಭಾಗಿತವಾಗಿದೆ.

                                               

ಎಲ್ ಸಾಲ್ವಡಾರ್

ಎಲ್ ಸಾಲ್ವಡಾರ್ ಗ್ವಾಟೆಮಾಲ ಮತ್ತು ಹೊಂಡುರಾಸ್ಗಳ ಮಧ್ಯೆ ಇರುವ ಮಧ್ಯ ಅಮೇರಿಕದ ಒಂದು ದೇಶ. ಎಲ್ ಸಾಲ್ವಡಾರ್: ಮಧ್ಯ ಅಮೆರಿಕದ ಅತಿ ಪುಟ್ಟ ಹಾಗೂ ಅತ್ಯಂತ ಜನಸಾಂದ್ರ ಗಣರಾಜ್ಯ. ಮೇರೆಗಳು: ಉತ್ತರ ಪುರ್ವಗಳಲ್ಲಿ ಹಾಂಡುರಾಸ್, ದಕ್ಷಿಣದಲ್ಲಿ ಪೆಸಿಫಿಕ್ ಸಾಗರ ಮತ್ತು ಪಶ್ಚಿಮ ವಾಯವ್ಯಗಳಲ್ಲಿ ಗ್ವಾಟೆಮಾಲ. ಮ ...

                                               

ಕೆನಡಾ

ಕೆನಡಾ - ಉತ್ತರ ಅಮೇರಿಕ ಖಂಡದ ಒಂದು ದೇಶ. ಕಾಮನ್‍ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ. ಆಟ್ವಾ ಈ ದೇಶದ ರಾಜಧಾನಿ. ಟೊರಾಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ. ಭಾರತದಿಂದ ಅನೇಕ ವಲಸೆಗಾರರು ...

                                               

ಕ್ಯೂಬಾ

ಕ್ಯೂಬಾ, ಅಧಿಕೃತವಾಗಿ ಕ್ಯೂಬಾ ಗಣರಾಜ್ಯ ಉತ್ತರ ಕೆರಿಬಿಯನ್ನಲ್ಲಿ ಇರುವ ಒಂದು ದ್ವೀಪಗಳ ದೇಶ. ಅದು ವೆಸ್ಟ್ ಇಂಡೀಸಿನ ಗ್ರೇಟರ್ ಆಂಟಿಲಿಸ್ ದ್ವೀಪಗಳ ಪೈಕಿ ಅತ್ಯಂತ ದೊಡ್ಡದಾದ ಮತ್ತು ಅತ್ಯಂತ ಹೆಚ್ಚಿನ ಜನಸಂಖ್ಯೆಯುಳ್ಳ ದ್ವೀಪ. ಅಮೆರಿಕ ಸಂಯುಕ್ತಸಂಸ್ಥಾನದ ಫ್ಲಾರಿಡಕ್ಕೆ 90 ಮೈ. ದಕ್ಷಿಣದಲ್ಲಿರುವ ಈ ದ್ ...

                                               

ಗ್ವಾಟೆಮಾಲ

ಗ್ವಾಟೆಮಾಲ ಗಣರಾಜ್ಯ, ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ. ಮಧ್ಯ ಅಮೇರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶವಾ ...

                                               

ಟ್ರಿನಿಡಾಡ್ ಮತ್ತು ಟೊಬೆಗೊ

ಟ್ರಿನಿಡಾಡ್ ಮತ್ತು ಟೊಬೆಗೋ ದಕ್ಷಿಣ ಕೆರಿಬ್ಬಿಯನ್‍‍ನಲ್ಲಿರುವ ಒಂದು ದ್ವೀಪಸಮೂಹ ರಾಷ್ಟ್ರ. ಇದು ದಕ್ಷಿಣ ಅಮೇರಿಕ ಖಂಡದ ಈಶಾನ್ಯದಲ್ಲಿದೆ. ಒಟ್ಟು ೫,೧೨೮ ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ದ್ವೀಪಸಮೂಹವು ಟ್ರಿನಿಡಾಡ್ ಹಾಗೂ ಟೊಬೆಗೋ ಎಂಬ ಎರಡು ಹಿರಿಯ ದ್ವೀಪಗಳು ಮತ್ತು ಇತರೆ ೨೧ ಕಿರಿಯ ದ್ವೀಪಗಳನ್ನ ...

                                               

ಮೆಕ್ಸಿಕೋ

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ ...

                                               

ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್

ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಕೆರಿಬ್ಬಿಯನ್ ಸಮುದ್ರದ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. ಸೇಂಟ್ ವಿನ್ಸೆಂಟ್ ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೀನ್ಸ್ ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ ಸೇಂಟ್ ...

                                               

ಹಿಲರಿ ಕ್ಲಿಂಟನ್

ಹಿಲರಿ ಡಯೇನ್ ರೊದಾಮ್ ಕ್ಲಿಂಟನ್ ಅಕ್ಟೋಬರ್ 26, 1947 ರಂದು ಜನನ ಅಮೆರಿಕನ್ ರಾಜಕಾರಣಿ ಮತ್ತು 2016 ಚುನಾವಣೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಮಹಿಳಾ ಅಭ್ಯರ್ಥಿ. ಅವರು ಯುನೈಟೆಡ್ ಸ್ಟೇಟ್ಸ್ 67 ನೇ ವಿದೇಶಾಂಗ ಕಾರ್ಯದರ್ಶಿಯಾಗಿ 2009 ರಿಂದ 2013 ರ ವರೆಗ ...

                                               

ಅಜೆರ್ಬೈಜಾನ್

ಅಜೆರ್ಬೈಜಾನ್, ಅಧಿಕೃತವಾಗಿ ಅಜೆರ್ಬೈಜಾನ್ ಗಣರಾಜ್ಯ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ಗಳೊಂದಿಗೆ ಗಡಿಯ ...

                                               

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು ಮಧ್ಯ ಏಷ್ಯಾದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ ಪಾಕಿಸ್ತಾನವಿದೆ. ವಿವಾದಿತ ಕಾಶ್ಮೀರಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ ಇರಾನ್, ಉತ್ತರದಲ್ಲಿ ತುರ್ಕ್‌ಮೆನಿಸ್ತಾನ, ಉಜ್ಬೇಕಿಸ್ತಾನ, ...

                                               

ಆರ್ಮೇನಿಯ

ಆರ್ಮೇನಿಯ, ಅಧಿಕೃತವಾಗಿ ಆರ್ಮೇನಿಯ ಗಣರಾಜ್ಯ, ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಮಧ್ಯದ ಯುರೇಷ್ಯಾದಲ್ಲಿರುವ ಒಂದು ಭೂಆವೃತ ರಾಷ್ಟ್ರ.ಇದು ೧೯೯೧ರಲ್ಲಿ ಸ್ವಾತಂತ್ರ್ಯ ಪಡೆಯಿತು. ಸೋವಿಯತ್ ಗಣರಾಜ್ಯಗಳಲ್ಲೊಂದಾಗಿದ್ದ ಹಳೆಯ ಆರ್ಮೇನಿಯ ದೇಶದ ವಿಸ್ತಾರ ೧೦೩,೬೦೦ ಚ.ಕಿಮೀ. ಈ ರಾಜ್ಯ ಪ್ರ.ಶ.ಪು ...

                                               

ಇರಾಕ್

ಇರಾಕ್ ಗಣರಾಜ್ಯ - ಪಶ್ಚಿಮ ಏಷ್ಯಾದ ಒಂದು ದೇಶ, ಪ್ರಾಚೀನ ಮೆಸೊಪೊಟೇಮಿಯ. ಉತ್ತರದಲ್ಲಿ ತುರ್ಕಿ, ಪಶ್ಚಿಮದಲ್ಲಿ ಸಿರಿಯ, ಜಾರ್ಡನ್, ದಕ್ಷಿಣದಲ್ಲಿ ಸೌದಿ ಅರೇಬಿಯ, ಕುವೈತ್, ಪರ್ಷಿಯನ್ ಖಾರಿ, ಪೂವ9ದಲ್ಲಿ ಇರಾನ್, ಇವೆ. ವಿಸ್ತೀರ್ಣ 1.73.258ಚ.ಮೈ. ಜನಸಂಖ್ಯೆ 83.38.000 ; ರಾಜಧಾನಿ ಬಾದ್ ದಾದ್. ಪರ್ಷ ...

                                               

ಇಸ್ರೇಲ್

ಇಸ್ರೇಲ್, ಅಧಿಕೃತವಾಗಿ ಇಸ್ರೇಲ್ ರಾಜ್ಯ, ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ...

                                               

ಉಜ್ಬೇಕಿಸ್ಥಾನ್

ಉಜ್ಬೇಕಿಸ್ಥಾನ್ ಅಧಿಕೃತವಾಗಿ ಉಜ್ಬೇಕಿಸ್ಥಾನ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ದೇಶ. ಮುಂಚೆ ಸೋವಿಯೆಟ್ ಒಕ್ಕೂಟದ ಭಾಗವಾಗಿದ್ದ ಉಜ್ಬೇಕಿಸ್ಥಾನ್, ಪಶ್ಚಿಮಕ್ಕೆ ಹಾಗು ಉತ್ತರಕ್ಕೆ ಕಾಜಕಸ್ಥಾನ್, ಪೂರ್ವಕ್ಕೆ ಕಿರ್ಗಿಜ್‍ಸ್ಥಾನ್ ಮತ್ತು ತಾಜಿಕಿಸ್ಥಾನ್, ಹಾಗು ದಕ್ಷಿಣಕ್ಕೆ ಆಫ್ಘಾನಿಸ್ಥಾನ್ ಮತ್ತು ತುರ್ಕಮೇ ...

                                               

ಉತ್ತರ ಕೊರಿಯಾ

ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು. ಈ ದೇಶದ ಉತ್ತರದದಲ್ಲಿ ಚೀನಾ ಹಾಗು ರಷ್ಯಾ ದೇಶಗಳಿದ್ದರೆ, ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ದೇಶವಿದೆ. ೧೯೪೫ರ ವರೆಗೂ ಎರಡೂ ಕೊರಿಯಾ ದೇಶಗಳು ಒಂದಾಗಿದ್ದವು. ಉತ್ತರ ಚೀನದಿಂದ ಹೊರಕ್ಕ ...

                                               

ಒಮಾನ್

ಒಮಾನ್ ಸುಲ್ತನತೆ ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕ ...

                                               

ಕಜಾಕಸ್ಥಾನ್

ಕಜಾಕಸ್ಥಾನ್, ಅಧಿಕೃತವಾಗಿ ಕಜಾಕಸ್ಥಾನ್ ಗಣರಾಜ್ಯ, ಉತ್ತರ ಮತ್ತು ಮಧ್ಯ ಯುರೇಶಿಯದಲ್ಲಿರುವ, ಪ್ರಪಂಚದ ೯ನೇ ಅತ್ಯಂತ ದೊಡ್ಡ ದೇಶ. ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ 15 ರಾಜ್ಯಗÀಳಲ್ಲಿ ಒಂದು. 1991ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿತು. ಮಧ್ಯ ಏಷ್ಯದ ಉತ್ತರ ಭಾಗದಲ್ಲಿರುವ ಇದ ...

                                               

ಕಾಂಬೋಡಿಯ

ಕಾಂಬೋಡಿಯ ರಾಜ್ಯ ಆಗ್ನೇಯ ಏಷ್ಯಾದ ಒಂದು ದೇಶ. ೧೧ರಿಂದ ೧೪ನೇ ಶತಮಾನದ ಮಧ್ಯದಲ್ಲಿ ಇಂಡೋಚೀನ ಪ್ರದೇಶವನ್ನು ಆಳುತ್ತಿದ್ದ ಪ್ರಬಲ ಹಿಂದೂ ಮತ್ತು ಭೌದ್ಧ ಧಾರ್ಮಿಕ ಖಮೇರ್ ಸಾಮ್ರಾಜ್ಯದ ಉತ್ತರಾಧಿಕಾರಿ ರಾಷ್ಟ್ರ ಇದು. ಕಾಂಬೋಡಿಯವು ಇಂಡೋ-ಚೀನ ಪರ್ಯಾಯ ದ್ವೀಪದಲ್ಲಿದೆ. ಉತ್ತರದಲ್ಲಿ ಲಾವೋಸ್, ಪೂರ್ವ ಆಗ್ನೇಯ ...

                                               

ಕುವೈತ್

ಕುವೈತ್ ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ. ಇದರ ದಕ್ಷಿಣದಲ್ಲಿ ಸೌದಿ ಅರೇಬಿಯ ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ ಇರಾಕ್ ದೇಶಗಳಿವೆ. ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ. ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ...

                                               

ತಜಿಕಿಸ್ತಾನ್

ತಜಿಕಿಸ್ತಾನ್ ಅಥವಾ ತಾಜಿಕಿಸ್ತಾನ್ ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾ ...

                                               

ನೇಪಾಳ

ನೇಪಾಳ ವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪ ...

                                               

ಬಾಂಗ್ಲಾದೇಶ

ಬಾಂಗ್ಲಾದೇಶ ದಕ್ಷಿಣ ಏಷ್ಯಾದಲ್ಲಿ ೧೯೭೧ ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾದ ಒಂದು ದೇಶ. ಸ್ಥೂಲವಾಗಿ ಆಗ್ನೇಯಕ್ಕೆ ಕೊಂಚ ಮಯನ್ಮಾರ್‌ನ ಗಡಿಯನ್ನು ಹಾಗು ದಕ್ಷಿಣಕ್ಕೆ ಬಂಗಾಲ ಕೊಲ್ಲಿಯನ್ನು ಬಿಟ್ಟು ಸುತ್ತಲು ಭಾರತ ದೇಶದಿಂದ ಆವೃತವಾಗಿದೆ.

                                               

ಬ್ರುನೈ

ಬ್ರುನೈ ದಾರುಸ್ಸಲಾಮ್ ಅಥವಾ ಬ್ರೂನೈ ಆಗ್ನೇಯ ಏಷ್ಯಾದ ಬೋರ್ನಿಯೋ ದ್ವೀಪದಲ್ಲಿನ ಒಂದು ರಾಷ್ಟ್ರ. ದಕ್ಷಿಣ ಚೀನಾ ಸಮುದ್ರದ ತೀರವಪ್ರದೇಶವನ್ನುಳಿದಂತೆ ಬ್ರುನೈ ಸಂಪೂರ್ಣವಾಗಿ ಮಲೇಷ್ಯಾದ ಸಾರವಾಕ್ ಪ್ರಾಂತ್ಯದಿಂದ ಸುತ್ತುವರೆಯಲ್ಪಟ್ಟಿದೆ. ಬ್ರುನೈ ಯು.ಕೆ.ಯಿಂದ ಜನವರಿ ೧, ೧೯೮೪ರಂದು ಸ್ವಾತಂತ್ರ್ಯ ಗಳಿಸಿ ...

                                               

ಭೂತಾನ್

ಭೂತಾನ್ ರಾಜ್ಯ ದಕ್ಷಿಣ ಏಷ್ಯಾದ ದೇಶವಾಗಿದ್ದು ಭಾರತ ಮತ್ತು ಚೀನಿ ಜನರ ಗಣರಾಜ್ಯದ ಟಿಬೆಟ್ ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. ಥಿಂಫು ದೇಶದ ರಾಜಧಾನಿಯಾಗಿದ್ದು ಅತ್ಯಂತ ...

                                               

ಮಂಗೋಲಿಯ

ಮಂಗೋಲಿಯ ಪೂರ್ವ ಏಷ್ಯಾದ ಒಂದು ರಾಷ್ಟ್ರ. ಕೆಲವೊಮ್ಮೆ ಇತಿಹಾಸದಲ್ಲಿ ಇದನ್ನು ಮಧ್ಯ ಏಷ್ಯಾ ಅಥವಾ ಉತ್ತರ ಏಷ್ಯಾದ ಪ್ರದೇಶವೆಂದು ಕರೆಯಲಾಗಿದೆ. ಸಂಪೂರ್ಣವಾಗಿ ಚೀನಾ ಮತ್ತು ರಷ್ಯಾ ದೇಶಗಳ ನಡುವೆ ಹುದುಗಿರುವ ಮಂಗೋಲಿಯ ಏಷ್ಯಾದ ದೊಡ್ಡ ರಾಷ್ಟ್ರಗಳಲ್ಲಿ ಒಂದು.

                                               

ಮಲೇಶಿಯ

ಮಲೇಷಿಯಾವು ಆಗ್ನೇಯ ಏಷ್ಯಾದಲ್ಲಿರುವ ಒಂದು ಸಾಂವಿಧಾನಿಕ ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ. ರಾಜಧಾನಿ ಕೌಲಾಲಂಪುರ. ಇದು ಹದಿಮೂರು ರಾಜ್ಯಗಳು ಮತ್ತು ಮೂರು ಫೆಡರಲ್ ಪ್ರದೇಶಗಳನ್ನು ಒಳಗೊಂಡಿದೆ ಮತ್ತು ಒಟ್ಟು 330.803 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಪರ್ಯಾಯ ದ್ವೀಪ ಮಲೇಷಿಯಾವು ಉತ್ತರದಲ್ ...

                                               

ಮಾಲ್ಡೀವ್ಸ್

ಮಾಲ್ಡೀವ್ಸ್ ಅಥವಾ ಮಾಲ್ಡೀವ್ಸ್ ದ್ವೀಪಗಳು ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯ, ಇದು ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶ. ಭಾರತದ ಲಕ್ಷದ್ವೀಪದ ಎರಡು ಭಾಗದಲ್ಲಿ ದಕ್ಷಿಣೋತ್ತರವಾಗಿ ಇರುವ ಮಿನಿಕೊಯ್ ದ್ವೀಪ ಮತ್ತು ಚಾಗೋಸ್ ಆರ್ಚಿಪೆಲಾಗೊಗಳ ಮಧ್ಯೆ ಇಪ್ಪತ್ತಾರು ಹವಳದ್ವೀಪಗಳು ದ್ವಿಮುಖ ಸರಪಳಿಯ ರೂ ...

                                               

ಯುನೈಟೆಡ್ ಅರಬ್ ಎಮಿರೇಟ್ಸ್

ಯುನೈಟೆಡ್ ಅರಬ್ ಎಮಿರೇಟ್ಸ್ ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ ...

                                               

ಲಾವೋಸ್

ಅಧಿಕೃತವಾಗಿ ಲಾವೊ ಪೀಪಲ್ಸ್ ಡೆಮೋಕ್ರಟಿಕ್ ರಿಪಬ್ಲಿಕ್ ಎಂದು ಕರೆಯುವ ಲಾವೋಸ್‌‌ ಆಗ್ನೇಯ ಏಷ್ಯಾದ ಸಂಪೂರ್ಣವಾಗಿ ನೆಲಾವೃತವಾದ ಒಂದು ರಾಷ್ಟ್ರವಾಗಿದೆ. ಇದು ವಾಯವ್ಯದಲ್ಲಿ ಬರ್ಮಾ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಪೂರ್ವದಲ್ಲಿ ವಿಯೆಟ್ನಾಂ, ದಕ್ಷಿಣದಲ್ಲಿ ಕಾಂಬೋಡಿಯ ಹಾಗೂ ಪಶ್ಚಿಮದಲ್ಲಿ ಥೈಲೆಂಡ ...

                                               

ವಿಯೆಟ್ನಾಮ್

ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ, ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

                                               

ಶ್ರೀಲಂಕಾ

ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ.ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ...

                                               

ಸಿರಿಯನ್ ಅಂತರ್ಯುದ್ಧ

ಸಿರಿಯನ್ ಅಂತರ್ಯುದ್ಧವು ಅರೆಬಿಕ್: الحرب الأهلية السورية, ಅಲ್-ಹರ್ಬ್ ಅಲ್- ಅಹ್ಲೀಯ -ಸುರಿಯ್ಯಹ್ ಸಿರಿಯಾದಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷವು. ಅದು ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಅವನ ಮಿತ್ರರಾಷ್ಟ್ರಗಳು ಒಂದು ಬದಿಯಲ್ಲಿ ಮತ್ತು ಅವರನ್ನು ಎದುರಿಸುವ ವಿವಿಧ ಪಡೆಗಳ ಮತ್ತೊಂದೆಡೆ; ಈ ...

                                               

ಉರುಗ್ವೆ

ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ ಆಗ್ನೇಯ ದಕ್ಷಿಣ ಅಮೇರಿಕದ ಅತಿಪುಟ್ಟ ಸ್ವತಂತ್ರದೇಶ ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗ ...

                                               

ಗಯಾನ

ಗಯಾನ ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದ ಒಂದು ದೇಶ. ಪೂರ್ವಕ್ಕೆ ಸುರಿನಾಮ್, ದಕ್ಷಿಣಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ವೆನೆಜುವೆಲ ಮತ್ತು ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರಗಳನ್ನು ಈ ದೇಶ ಹೊಂದಿದೆ. ಸಾಂಸ್ಕೃತಿಕವಾಗಿ ಲ್ಯಾಟಿನ್ ಅಮೇರಿಕಕ್ಕಿಂತ ಕೆರಿಬ್ಬಿಯನ್ ರಾಷ್ಟ್ರಗಳಿಗೆ ಹೆಚ್ಚು ಸಂಬಂಧವನ್ನು ಹೊಂ ...

                                               

ಪೆರಗ್ವೆ

ಪೆರಗ್ವೆ,ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲ ...

                                               

ಪೆರು

ಪೆರು ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಭಾಗದಲ್ಲಿರುವ ಒಂದು ರಾಷ್ಟ್ರ. ಇದು ಪೂರ್ವಕ್ಕೆ ಬ್ರೆಜಿಲ್ ಆಗ್ನೇಯಕ್ಕೆ ಬೊಲಿವಿಯ ದಕ್ಷಿಣಕ್ಕೆ ಚಿಲಿ ಉತ್ತರಕ್ಕೆ ಎಕ್ವಡಾರ್ ಹಾಗೂ ಕೊಲೊಂಬಿಯ ಮತ್ತು ಪಶ್ಚಿಮಕ್ಕೆ ಶಾಂತಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ಪೆರು ಪ್ರದೇಶವು ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲ ...

                                               

ಬ್ರೆಜಿಲ್

ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ ಬ್ರೆಜಿಲ್. Brazil ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ ...

                                               

ಸುರಿನಾಮ್

ಸುರಿನಾಮ್, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮೊದಲು ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಅಮೇರಿಕದ ಅತೀ ಚಿಕ್ಕ ದೇಶ ಇದು. ಸುರಿನಾಮ್ ನ ವಿಸ್ತೀರ್ಣ ೧, ...

                                               

ಸರ್ಕೋಜಿ

ನಿಕೋಲಸ್ ಸರ್ಕೋಜಿ ಯವರು 23 ನೇ ಹಾಗೂ ಪ್ರಸ್ತುತ ಫ್ರೆಂಚ್ ರಿಪಬ್ಲಿಕ್‌ನ ಅಧ್ಯಕ್ಷರೂ ಮತ್ತು ನಿವೃತ್ತ ರಾಜನೀತಿ ತಜ್ಞ ಹಾಗೂ ಆಂಡೋರ್ರಾದ ನಿಷ್ಠಾ ಬದ್ಧ ರಾಜಕುಮಾರರಾಗಿದ್ದಾರೆ. ಅವರು 10ದಿನಗಳ ಮುಂಚೆ ಸಮಾಜವಾದಿ ಪಕ್ಷದ ಅಭ್ಯರ್ಥಿಯೆನಿಸಿದ್ದ ಸೆಗೊಲಿನ್ ರಾಯಲ್ರನ್ನು ಸೋಲಿಸಿದ ನಂತರ 2007 ಮೇ 16 ರಂದು ...

                                               

ಚಾರ್ಲ್ಸ್ ೫ (ಫ್ರಾನ್ಸ್)

೧೩೬೪ರಿಂದ ೧೩೮೦ರವರೆಗೆ ಫ್ರಾನ್ಸ್ ದೇಶವನ್ನಾಳಿದ ರಾಜ. ಚಾರ್ಲ್ಸ್ V, ಎಂದು ವೈಸ್, 1364 ರಿಂದ ಮರಣದವರೆಗೆ ಫ್ರಾನ್ಸ್ ರಾಜ ಆಳುತ್ತಿದ್ದನು Valois ಹೌಸ್ ಒಂದು ಅರಸನಾಗಿದ್ದನು. 1349 ರಲ್ಲಿ, ಒಂದು ಯುವ ರಾಜಕುಮಾರ ಮಾಹಿತಿ, ಚಾರ್ಲ್ಸ್ ತನ್ನ ಅಜ್ಜ ಕಿಂಗ್ ಫಿಲಿಪ್ VI ನಿಂದ ಆಳುವ ಡಾಫೈನ್ ಪ್ರಾಂತ್ಯದಲ ...

                                               

ನೆಪೋಲಿಯನ್ ಬೋನಪಾರ್ತ್

ನೆಪೋಲಿಯನ್ ಬೋನಪಾರ್ತ್ ನೆಪೋಲಿಯನ್ ಬೊನಪಾರ್ಟೆ ಫ್ರಾನ್ಸ್ ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ ಯುರೋಪ್‍ನ ರಾಜಕೀಯ ಇತಿಹಾಸವೇ ಬದಲಾಯಿತು. ನೆಪೋಲಿಯನ್ ನು ಫ್ರೆಂಚಿನ ಇತಿಹಸದಲ್ಲಿ ೧೭೮೯ರ ಕ್ರಾಂತಿಯ ಶಿಶುವಗಿ ಹೊರ ಹೊಮ್ಮಿದನು. ಜೊಸೆಫೈನ್ಳನ್ನು ಮದುವೆಯಾದರು. ಪ ...

                                               

ಫ್ರೆಂಚ್ ಕ್ರಾಂತಿ

ಫ್ರೆಂಚ್ ಕ್ರಾಂತಿ ಫ್ರಾನ್ಸ್ ದೇಶದ ಇತಿಹಾಸದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ. ಇದರಿಂದ ಫ್ರಾನ್ಸ್ ಚಕ್ರಾಧಿಪತ್ಯ ಹೊಂದಿದ್ದ ದೇಶದಿಂದ ಗಣರಾಜ್ಯವಾಗಿ ಪರಿವರ್ತನಗೊಂಡಿತು.ರಾಷ್ಟ್ರೀಯತವಾದ ಮತ್ತು ಮಾನವ ಹಕ್ಕುಗಳ ಕಲ್ಪನೆಗಳು ಇತಿಹಾಸದಲ್ಲಿ ಪ್ರಾಮುಖ್ಯತೆಗೆ ಬರಲು ಈ ಕ್ರಾಂತಿ ಒಂದು ಪ ...

                                               

ಅಲ್ಬೇನಿಯ

ಅಲ್ಬೇನಿಯ, ಅಧಿಕೃತವಾಗಿ ಅಲ್ಬೇನಿಯ ಗಣರಾಜ್ಯ ಯುರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಉತ್ತರಕ್ಕೆ ಮಾಂಟೆನೆಗ್ರೊ, ಈಶಾನ್ಯಕ್ಕೆ ಕೊಸೊವೊ, ಪೂರ್ವಕ್ಕೆ ಉತ್ತರ ಮ್ಯಾಸೆಡೊನಿಯ ಹಾಗು ದಕ್ಷಿಣಕ್ಕೆ ಗ್ರೀಸ್ ಇವೆ. ಪಶ್ಚಿಮಕ್ಕೆ ಎಡ್ರಿಯಾಟಿಕ್ ಸಮುದ್ರ ಮತ್ತು ನೈರುತ್ಯಕ್ಕೆ ಐಯೊನಿಯನ್ ಸಮುದ್ರಗಳು ಇವೆ. ಅಲ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →